ⓘ Free online encyclopedia. Did you know?
                                               

ಕೋಲಾರಮ್ಮ ದೇವಸ್ಥಾನ

ಒಳ ಕಂಬಗಳಲ್ಲಿ ಮಿಥುನಶಿಲ್ಪಗಳನ್ನು ಹೋಲುವಂಥ ಕೆತ್ತನೆಗಳಿವೆ. ಗರ್ಭಗೃಹದಲ್ಲಿ ಸಪ್ತಮಾತೃಕೆಯರ ಮತ್ತು ಅಷ್ಟಭುಜಗಳ ಮಹಿಷಾಸುರಮರ್ದಿನಿಯ ರೂಪದಲ್ಲಿರುವ ಕೋಲಾರಮ್ಮ ತಾಯಿ ವಿಗ್ರಹವಿದೆ. ಇದರ ಬಲಭಾಗದಲ್ಲಿರುವ ಗುಡಿಯಲ್ಲಿ ಸಪ್ತಮಾತೃಕೆಯರ ಮೂರ್ತಿಗಳಿವೆ. ದೇವಿಯ ಮೇಲೆ ವೃಶ್ಚಿಕ ಶಿಲ್ಪವಿದೆ. ಕಾಲಭೈರವೇಶ್ವರನ ...

                                               

ಗುಣವಂತೆ ಶಂಭುಲಿಂಗೇಶ್ವರ

ನಾಡಿನಾದ್ಯಂತ ಇರುವ ಶಿವದೇಗುಲಗಳಲ್ಲಿ ಅತಿ ವಿಶಿಷ್ಠ ಹಾಗೂ ಪುರಾಣ ಪ್ರಸಿದ್ಧಿಯಿಂದ ನಿತ್ಯ ಸಾವಿರಾರು ಭಕ್ತರನ್ನು ಸೆಳೆಯುವ ಕ್ಷೇತ್ರಗಳು ಕೆಲವೇ ಕೆಲವು. ಋಷಿ ಮುನಿಗಳಿಂದ, ನಾರದಾದಿ ದೇವತೆಗಳಿಂದ ನಿರ್ಮಿಸಲ್ಪಟ್ಟ ದೇಗುಲಗಳು ಎಷ್ಟು ಖ್ಯಾತಿಯೋ ಹಾಗೇ ರಾವಣನಂತಹ ದಾನವರಿಂದ ನಿರ್ಮಾಣವಾದ ಕ್ಷೇತ್ರವೂ ಭಾರತ ...

                                               

ಚಿತ್ರಗುಪ್ತ ದೇವಾಲಯ

ಚಿತ್ರಗುಪ್ತ ದೇವಾಲಯ ವು ಭಾರತದ ಮಧ್ಯ ಪ್ರದೇಶ ರಾಜ್ಯದ ಖಜುರಾಹೊ ಪಟ್ಟಣದಲ್ಲಿ ಸ್ಥಿತವಾಗಿರುವ ೧೧ ನೇ ಶತಮಾನದ ಸೂರ್ಯ ದೇವಾಲಯವಾಗಿದೆ. ವಾಸ್ತುಕಲಾರೀತ್ಯ ಇದು ಹತ್ತಿರದ ಜಗದಂಬಿ ದೇವಾಲಯವನ್ನು ಬಹಳವಾಗಿ ಹೋಲುತ್ತದೆ. ಶಾಸನ ಸಾಕ್ಷ್ಯಾಧಾರಗಳನ್ನು ಆಧರಿಸಿ, ದೇವಾಲಯದ ನಿರ್ಮಾಣದ ಕಾಲಮಾನವು ಕ್ರಿ.ಶ. 1020- ...

                                               

ಛಿನ್ನಮಸ್ತ ದೇವಾಲಯ

ಛಿನ್ನಮಸ್ತಿಕಾ ದೇವಾಲಯ ವು ಒಂದು ಹಿಂದೂ ತೀರ್ಥಯಾತ್ರಾ ಕೇಂದ್ರವಾಗಿದ್ದು ಛಿನ್ನಮಸ್ತ ದೇವಿಗೆ ಸಮರ್ಪಿತವಾಗಿದೆ. ಇದು ಭಾರತದ ಝಾರ್ಖಂಡ್ ರಾಜ್ಯದ ರಾಮ್‍ಗಢ್ ಜಿಲ್ಲೆಯ ರಜರಪ್ಪಾದಲ್ಲಿ ಸ್ಥಿತವಾಗಿದೆ. ಈ ಸ್ಥಳವು ಬಿಹಾರ, ಝಾರ್ಖಂಡ್ ಮತ್ತು ಪಶ್ಚಿಮ ಬಂಗಾಳದ ಎಲ್ಲ ಭಾಗಗಳಿಂದ ಜನರನ್ನು ಆಕರ್ಷಿಸುತ್ತದೆ. ಛಿ ...

                                               

ಜಗನ್ನಾಥ ದೇವಾಲಯ

ಪುರಿಯ ಶ್ರೀ ಜಗನ್ನಾಥ ದೇವಾಲಯವು ಭಾರತದ ಪೂರ್ವ ಕರಾವಳಿಯ ಒಡಿಶಾ ರಾಜ್ಯದ ಪುರಿಯಲ್ಲಿ ವಿಷ್ಣುವಿನ ಒಂದು ರೂಪವಾದ ಜಗನ್ನಾಥನಿಗೆ ಸಮರ್ಪಿತವಾದ ಪ್ರಮುಖ ಹಿಂದೂ ದೇವಾಲಯವಾಗಿದೆ. ಪ್ರಸ್ತುತ ದೇವಾಲಯವನ್ನು 10 ನೇ ಶತಮಾನದಿಂದ ಹಿಂದಿನ ದೇವಾಲಯದ ಸ್ಥಳದಲ್ಲಿ ಪುನರ್ನಿರ್ಮಿಸಲಾಯಿತು ಮತ್ತು ಪೂರ್ವ ಗಂಗಾ ರಾಜವಂ ...

                                               

ತಿರುಮಲ ವೆಂಕಟೇಶ್ವರ ದೇವಾಲಯ

ತಿರುಮಲ ವೆಂಕಟೇಶ್ವರ ದೇವಸ್ಥಾನ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ತಿರುಪತಿ ಬಳಿ ತಿರುಮಲ ಬೆಟ್ಟದ ಪಟ್ಟಣದಲ್ಲಿ ಪ್ರಸಿದ್ಧ ವೈದಿಕ ದೇವಾಲಯ ಆಗಿದೆ. ಇದು ಹೈದರಾಬಾದ್ ನಿಂದ ಸುಮಾರು 600 ಕಿ.ಮೀ., ಚೆನೈ ನಿಂದ 138 ಕಿ.ಮೀ. ಮತ್ತು ಬೆಂಗಳೂರಿನಿಂದ 291 ಕಿ.ಮೀ. ದೂರದಲ್ಲಿದೆ. ತಿರುಮಲ ಬೆಟ್ಟ ಸಮುದ್ರ ಮ ...

                                               

ತೀರ್ಥಹಳ್ಳಿಯ ರಾಮೇಶ್ವರ ದೇವಸ್ಥಾನ

ಪುರಾಣದಲ್ಲಿ ಉಲ್ಲೇಖಗೊಂಡಂತೆ ರೇಣುಕಾದೇವಿಯ ಮೋಹದ ಕಾರಣದಿಂದಾಗಿ ಮಡಕೆ ಮಾಡುವುದು ಅಸಾಧ್ಯವಾಗುತ್ತದೆ. ಇದನ್ನು ತನ್ನ ದಿವ್ಯದೃಷ್ಠಿಯಿಂದ ಅರಿತ ಜಮದಗ್ನಿ ಮಹರ್ಷಿಯು ತನ್ನ ಮಕ್ಕಳನ‍್ನು ಕರೆದು ಆಕೆಯನ್ನು ಸಂಹರಿಸುವಂತೆ ತಿಳಿಸುತ್ತಾನೆ. ಆಗ ಮಾತೃಹತ್ಯೆ ಪಾಪ ಎಂದು ಅರಿತ ಸುತರು ತಂದೆ ನುಡಿದದ್ದನ್ನು ಅನು ...

                                               

ತುಳುನಾಡು ದೇವಸ್ಥಾನಗಳು

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಪ್ರದೇಶವನ್ನು ತುಳು ನಾಡು ಎಂದು ಕರೆಯುತ್ತಾರೆ. ಈ ಹಿಂದೆ ಈ ಎರಡು ಜಿಲ್ಲೆಗಳು ದಕ್ಶಿಣ ಕನ್ನಡ ಜಿಲ್ಲೆಯ ಭಾಗವೇ ಆಗಿತ್ತು. ಆಗಷ್ಟ್ ೧೯೯೭ರಂದು ಉಡುಪಿ ಜಿಲ್ಲೆಯು ಇದರಿಂದ ಬೇರ್ಪಟ್ಟಿತು. ಸಾಂಸೃತಿಕವಾಗಿ ಕಾಸರಗೋಡು ಜಿಲ್ಲೆಯೂ ಸಹ ತುಳುನಾಡಿನ ಭಾಗವಾಗಿದೆ. ದಕ್ಷಿಣ ...

                                               

ತೇರು ಮಲ್ಲೇಶ್ವರ ದೇವಲಯ

ವಿನ್ಯಾಸ ದೇವಾಲಯದ ದ೦ತ ಕಥೆ ದೂರದ ಪರಿಚಯ ತೇರು ಮಲ್ಲೇಶ್ವರ ಒ೦ದು ಹಿ೦ದೂ ದೇವಾಲಯ. ಒ೦ದು ರಾಜ್ಯವಾದ ಕರ್ನಾಟಕದ ಪ್ರಮುಖ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನಲ್ಲಿ ಈ ದೇವಾಲಯವಿದೆ. ಈ ಪ್ರಸಿದ್ದ ದೇವಾಲಯವು ವಿಜಯನಗರ ಯುಗದ ದೇವಲಯವಾಗಿದೆ.ಹಿರಿಯೂರಿನ ವೇದಾವತಿ ನದಿಯ ಬಲ ದ೦ಡೆಯಲ್ಲಿದೆ."ತೇರುಲ್ಲ ...

                                               

ದೇವಿ ಜಗದಂಬಿ ದೇವಾಲಯ

ದೇವಿ ಜಗದಂಬಿ ದೇವಾಲಯ ಅಥವಾ ಜಗದಾಂಬಿಕಾ ದೇವಾಲಯ ವು ಭಾರತದ ಮಧ್ಯ ಪ್ರದೇಶ ರಾಜ್ಯದ ಖಜುರಾಹೊದಲ್ಲಿರುವ ಸುಮಾರು ೨೫ ದೇವಾಲಯಗಳ ಗುಂಪಿನಲ್ಲಿ ಒಂದಾಗಿದೆ. ಖಜುರಾಹೊ ವಿಶ್ವ ಪರಂಪರೆಯ ತಾಣವಾಗಿದೆ. ಖಜುರಾಹೊದ ದೇವಾಲಯಗಳನ್ನು ಚಂದೇಲ ರಾಜವಂಶದ ಅರಸರು ೧೦ ಮತ್ತು ೧೨ನೇ ಶತಮಾನಗಳ ನಡುವೆ ಕಟ್ಟಿಸಿದರು. ಉತ್ತರಕ ...

                                               

ನಾಗಮಂಗಲ

{{#if:| ನಾಗಮಂಗಲ ವು ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ಉತ್ತರ ಭಾಗದಲ್ಲಿರುವ ತಾಲ್ಲೂಕು. ಉತ್ತರಕ್ಕೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕು. ಪಶ್ಚಿಮಕ್ಕೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಮತ್ತು ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕುಗಳು. ಪೂರ್ವಕ್ಕೆ ತುಮಕೂರು ಜಿಲ್ಲೆಯ ಕುಣಿಗಲ್ ಮತ್ತು ...

                                               

ನುಗ್ಗೆಹಳ್ಳಿಯ ಹೊಯ್ಸಳ ದೇವಾಲಯಗಳು

ಭಾರತೀಯ ಪ್ರವಾಸೋದ್ಯಮಕ್ಕೆ ಕರ್ನಾಟಕದ ಕೊಡುಗೆ ಅಪಾರ. ಶಿಲ್ಪಕಲೆಯ ಮಾತು ಬಂತೆಂದರೆ ಹಾಸನ ಜಿಲ್ಲೆ ನೆನಪಾಗುತ್ತದೆ. ಬೇಲೂರು ಹಳೇಬೀಡು ಮತ್ತು ಶ್ರವಣಬೆಳಗೊಳಗಳಲ್ಲಿನ ಹೊಯ್ಸಳ ಶಿಲ್ಪಕಲಾವೈಭವ ಕಣ್ಣಿಗೆ ಕಟ್ಟುತ್ತದೆ. ಶ್ರವಣಬೆಳಗೊಳಕ್ಕೆ ಪ್ರವಾಸಿಗರ ಮಹಾಪೂರವೇ ಹರಿದು ಬರಲಿದೆ. ಹಾಗೆ ಬಂದವರು ಕೇವಲ ಇಪ್ಪತ ...

                                               

ಪದ್ಮನಾಭಸ್ವಾಮಿ ದೇವಾಲಯ

ಪದ್ಮನಾಭಸ್ವಾಮಿ ದೇವಸ್ಥಾನ: ಪದ್ಮನಾಭಸ್ವಾಮಿ ದೇವಾಲಯವು ಒಂದು ಪ್ರಸಿದ್ಧ ಪುರಾತನ ಹಿಂದೂ ದೇವಾಲಯ. ಅದು ಭಾರತದ ಕೇರಳದ ರಾಜ್ಯ ರಾಜಧಾನಿ ತಿರುವನಂತಪುರದಲ್ಲಿದೆ. ಮಲಯಾಳಂನ ತಿರುವನಂತಪುರಂ ನಗರದ ಹೆಸರಿನ ಅನುವಾದದ ಅರ್ಥ "ಭಗವಾನ್ ಅನಂತ ನಗರ" ಎಂದು. ಇದು ಪದ್ಮನಾಭಸ್ವಾಮಿ ದೇವಾಲಯದ ದೇವತೆಯನ್ನು ಅನುಸರಿಸ ...

                                               

ಬತು ಗುಹೆಗಳು

ಮಲೇಶಿಯ ದೇಶದ ರಾಜಧಾನಿ ಕೌಲಾಲಂಪುರದ ಉತ್ತರದಿಕ್ಕಿನಲ್ಲಿ ಸುಮಾರು ೧೩ ಕಿ.ಮೀ ದೂರದ ಸುಣ್ಣದಕಲ್ಲಿನ ಬೆಟ್ಟಗಳಲ್ಲಿರುವ ಗುಹೆಗಳು ಮತ್ತು ಗುಹಾದೇವಾಲಯಗಳು ಬತು ಗುಹೆಗಳು ಎಂದು ಹೆಸರಾಗಿವೆ. ಇವು ಸೆಲಂಗೂರ್ ಪ್ರಾಂತ್ಯದ ಗೊಂಬಾಕ್ ಪ್ರದೇಶದಲ್ಲಿವೆ. ಬೆಟ್ಟಗಳಿರುವ ಸ್ಥಳದಲ್ಲೇ ಹರಿಯುವ ಸುಂಗಾಯ್ ಬತು ಕಾರಣದಿ ...

                                               

ಬಪ್ಪನಾಡು ದುರ್ಗಾಪರಮೇಶ್ವರಿ

೮೦೦ವರ್ಷ ಇತಿಹಾಸವಿರುವ ಬಪ್ಪನಾಡು ದುರ್ಗಾ ಪರಮೇಶ್ವರಿ ದೇವಸ್ಥಾನವು ಕರ್ನಾಟಕದ ಮೂಲ್ಕಿಯ ಶಾಂಭವಿ ನದಿಯ ದಡದಲ್ಲಿ ಇದೆ. ಇದು ಕೋಮು ಸಾಮರಸ್ಯಕ್ಕೆ ಆಧುನಿಕ ದಿನ ಪುರಾಣವಾಗಿದೆ. ಈ ದೇವಾಲಯವನ್ನು ಮುಸ್ಲಿಂ ವ್ಯಾಪಾರಿ ನಿರ್ಮಿಸಿದ್ದಾನೆಂದು ಹೇಳಲಾಗುತ್ತದೆ, ಇಂದು ಮುಸ್ಲಿಮರು ಪ್ರಸಾದವನ್ನು ಸ್ವೀಕರಿಸಲು ಅ ...

                                               

ಬಿಳಿನೆಲೆ ಗೋಪಾಲಕೃಷ್ಣ ದೇವಾಲಯ

ಬಿಳಿನೆಲೆ ಗೋಪಾಲಕೃಷ್ಣ ದೇವಾಲಯ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲ್ಲೂಕಿನಿದೆ. ಈ ಕ್ಷೇತ್ರವು ಉಪ್ಪಿನಂಗಡಿಯಿಂದ ಸುಮಾರು 25ಮೈಲು ದೂರದಲ್ಲಿ ಇದೆ ಇಲ್ಲಿ ಗೋಪಾಲಕೃಷ್ಣದೇವರನ್ನು ಆರಾಧಿಸುತ್ತರೆ.

                                               

ಬೆಟ್ಟದ ಮಲ್ಲೇಶ್ವರ ದೇವಸ್ಥಾನ

ಬೆಟ್ಟದ ಮಲ್ಲೇಶ್ವರ ದೇವಸ್ಠಾನ ವು ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನಲ್ಲಿದೆ. ತಾಲೂಕು ಕೇಂದ್ರದಿಂದ ಸುಮಾರು ೧೫ ಕಿ.ಮೀ ದೂರದಲ್ಲಿದೆ. ಹಡಗಲಿಯಿಂದ ಹರಪನಹಳ್ಳಿಗೆ ಹೋಗುವ ಮಾರ್ಗದಲ್ಲಿ ಕೊಮಾರನಹಳ್ಳಿ ತಾಂಡ ದಿಂದ ಎಡಕ್ಕೆ ಸುಮಾರು ೪ ಕಿ.ಮೀ ಸಾಗಿದರೆ ಶ್ರೀ ಬೆಟ್ಟದ ಮಲ್ಲೇಶ್ವರ ಸು‍‍ಕ್ಶೇತ್ರ ದರ್ಶನ ...

                                               

ಬೆಳಗುತ್ತಿ ತೀರ್ಥರಾಮೇಶ್ವರ

ಬೆಳಗುತ್ತಿ, ಕರ್ನಾಟಕದ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನಲ್ಲಿದೆ. ಬೆಳಗುತ್ತಿಗೆ ಸುಮಾರು ೨ ಕಿ.ಮೀ.ದೂರದಲ್ಲಿರುವ ಬೆಟ್ಟದ ಮೇಲೆ ತೀರ್ಥರಾಮೇಶ್ವರ ದೇವಸ್ಥಾನವಿದೆ. ಇದು ಬಯಲು ಸೀಮೆಯ ನಡುವಣ ಬೆಟ್ಟದ ಪ್ರಕೃತಿ ರಮಣೀಯವಾದ ಪ್ರಶಾಂತ ತಾಣ. ಇದು ದಕ್ಷಿಣ ಕಾಶಿ ಎಂದೇ ಕರೆಯಲ್ಪಡುತ್ತದೆ. ಇಲ್ಲಿರುವ ...

                                               

ಭದ್ರಕಾಳಿ ದೇಗುಲ

ನಮ್ಮ ನಾಡಿನ ಪ್ರತಿಯೊಂದು ದೇಗುಲಕ್ಕೂ ವಿಭಿನ್ನ ಇತಿಹಾಸಗಳಿರುತ್ತವೆ. ಪ್ರಾಚೀನ ಕಾಲದಲ್ಲಿ ಸ್ಥಾಪಿತವಾದ ದೇಗುಲಗಳು ಹಲವಾದರೆ ಇನ್ನು ಆಕಸ್ಮಿಕ ಘಟನೆ, ವಿಶೇಷ ಘಟನೆಗಳಿಂದ ಆ ಸ್ಥಳ ದೈವಿಕ ಕ್ಷೇತ್ರವಾಗಿ ವಿಖ್ಯಾತವಾದವುಗಳು ಹಲವು ಇವೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಕೇಂದ್ರದ ಹೃದಯ ಭಾಗದಲ್ಲಿರುವ ಶ್ರ ...

                                               

ಭೋರಮ್‍ದೇವ್ ದೇವಾಲಯ

ಭೋರಮ್‍ದೇವ್ ದೇವಾಲಯ ವು ಭಾರತದ ಛತ್ತೀಸ್‌ಘಡ್ ರಾಜ್ಯದ ಭೋರಮ್‍ದೇವ್‍ನಲ್ಲಿದೆ. ಇದು ಶಿವನಿಗೆ ಸಮರ್ಪಿತವಾದ ಹಿಂದೂ ದೇವಸ್ಥಾನಗಳ ಸಂಕೀರ್ಣವಾಗಿದೆ. ಇದು ನಾಲ್ಕು ದೇವಾಲಯಗಳ ಒಂದು ಗುಂಪನ್ನು ಹೊಂದಿದ್ದು ಇದರಲ್ಲಿ ಅತ್ಯಂತ ಮುಂಚಿತವಾದದ್ದು ಇಟ್ಟಿಗೆಯ ದೇವಾಲಯವಾಗಿದೆ. ಭೋರಮ್‍ದೇವ್ ದೇವಾಲಯವು ಮುಖ್ಯ ದೇವ ...

                                               

ಮಂಗಳಾದೇವಿ ದೇವಸ್ಥಾನ

ಮಂಗಳಾದೇವಿ ದೇವಸ್ಥಾನ, ಮಂಗಳೂರಿನ ಬೋಳಾರಿನಲ್ಲಿ ನೆಲೆಸಿದ್ದು ಮಂಗಳೂರಿನ ಮಧ್ಯಪ್ರದೇಶದಿಂದ ಸುಮಾರು ಮೂರು ಕಿಲೋಮೀಟರ್ ದೂರದಲ್ಲಿದೆ. ಮಂಗಳಾದೇವಿ ದೇವಸ್ಥಾನದ ಪ್ರಧಾನ ದೇವತೆಯಾದ "ಮಂಗಳಾಂಬೆ"ಯಿಂದಲೆ ಈ ಪ್ರದೇಶಕ್ಕೆ ಮಂಗಳೂರು ಎಂಬ ಹೆಸರು ಬಂದಿದೆ.

                                               

ಮಧುಕೇಶ್ವರ ದೇವಾಲಯ

ಪಂಪವನ,ಬನವಾಸಿ ಮಧುಕೇಶ್ವರ ದೇವಾಲಯವನ್ನು ಬಿಟ್ಟರೆ ಬನವಾಸಿಯಲ್ಲಿ ನೋಡಬೇಕಾದ ಮುಖ್ಯವಾದ ಸ್ಥಳವೆಂದರೆ ಪಂಪವನ.ಇದೊಂದು ಸಣ್ಣ ಸಸ್ಯೋದ್ಯಾನವಾಗಿದ್ದು ಅನೇಕ ವಿಧದ ಔಷಧೀಯ ಗಿಡಗಳು ಮತ್ತು ಬಗೆಬಗೆ ಜಾತಿಯ ಮರಗಳನ್ನು ಹೊಂದಿದೆ.ಉದ್ಯಾನವನದಲ್ಲಿ ಶ್ರೀ ಆದಿಮಧುಕೇಶ್ವರ ದೇವಸ್ಥಾನ,ದೇವಿ ಅಮ್ಮನವರ ದೇವಸ್ಥಾನ ಅಗಸ ...

                                               

ಮಾರಿಕಾಂಬಾ ದೇವಾಲಯ ಶಿರಸಿ

ಶ್ರೀ ಮಾರಿಕಾಂಬಾ ದೇವಾಲಯವು ಕರ್ನಾಟಕದ ಪ್ರಸಿದ್ಧ ಹಿಂದೂ ದೇವಾಲಯಗಳಲ್ಲಿ ಒಂದು. ಮಲೆನಾಡ ಹೆಬ್ಬಾಗಿಲು ಶಿರಸಿ ತಾಲೂಕಿನಲ್ಲಿ, ಶಿರಸಿಯಿಂದ ಬನವಾಸಿಗೆ ಹೋಗುವ ರಸ್ತೆಯ ಬಲಭಾಗದಲ್ಲಿ ಈ ದೇವಾಲಯವಿದೆ. ಈ ದೇವಾಲಯದ ಪ್ರವೇಶದ್ವಾರದ ಎರಡೂ ಕಡೆಗಳಲ್ಲಿ ದೊಡ್ಡದಾದ ಆನೆಗಳ ಶಿಲ್ಪಗಳಿವೆ. ದೇವಾಲಯದ ಒಳ ಪ್ರವೇಶಿಸು ...

                                               

ಮುಂಡೇಶ್ವರಿ ದೇವಾಲಯ

ಮುಂಡೇಶ್ವರಿ ದೇವಿ ದೇವಾಲಯ ವು ಭಾರತದ ಬಿಹಾರ ರಾಜ್ಯದ ಕೈಮೂರ್ ಜಿಲ್ಲೆಯ ಕೌರಾದಲ್ಲಿ ಮುಂಡೇಶ್ವರಿ ಗುಡ್ಡಗಳ ಮೇಲೆ ಸ್ಥಿತವಾಗಿದೆ. ಇದು ಒಂದು ಪ್ರಾಚೀನ ದೇವಾಲಯವಾಗಿದ್ದು ಶಿವ ಮತ್ತು ಶಕ್ತಿಯರ ಪೂಜೆಗೆ ಸಮರ್ಪಿತವಾಗಿದೆ. ಇದು ಭಾರತದ ಅತ್ಯಂತ ಹಳೆಯ ಹಿಂದೂ ದೇವಾಲಯಗಳಲ್ಲಿ ಒಂದು ಎಂದು ಪರಿಗಣಿತವಾಗಿದೆ. ಇ ...

                                               

ಮುತ್ತಪ್ಪನ್ ದೇವಸ್ಥಾನ

ಮುತ್ತಪ್ಪನ್ ದೇವಾಲಯವು ಒಂದು ಹಿಂದೂ ದೇವಾಲಯ. ಇದು ಕೇರಳದ ಕಣ್ಣೂರು ಜಿಲ್ಲೆಯ ತಾಲಿಪರಂಬ ಎಂಬ ಪ್ರದೇಶದಿಂದ ಸುಮಾರು ೧೦ ಕಿ. ಮೀ ದೂರದಲ್ಲಿರುವ ವಲಪಟ್ಟನಮಂ ನದಿ ದಡದಲ್ಲಿದೆ. ಈ ದೇವಾಲಯವನ್ನು "ಪರಸ್ಸಿನಿಕಡವು ಮುತ್ತಪ್ಪನ್" ದೇವಾಲಯ ಎಂದೂ ಕರೆಯಲಾಗುತ್ತದೆ. ದೇವಾಲಯದ ಪ್ರಧಾನ ಅಧಿದೇವತೆ ಶ್ರೀ ಮುತ್ತಪ್ ...

                                               

ಮೃಗವಧೆ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ

ಮೃಗವಧೆಮಿಗವನ್ನು ವಧಿಸಿದ ಸ್ಥಳ ಕ್ಷೇತ್ರ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನಿಂದ ೨೫ ಕಿ ಮಿ ಹಾಗು ಕೊಪ್ಪ ದಿಂದ ೨೨ ಕಿಮಿ ದೂರದಲ್ಲಿದೆ. ಮಲಹಾನಿಕರೇಶ್ವರ ಎಂಬ ಮೂಲ ಹೆಸರಿನ ಈ ಲಿಂಗವಿರುವ ದೇವಸ್ಥಾನ ಇಂದು ಮಲ್ಲಿಕಾರ್ಜುನ ದೇವಸ್ಥಾನವೆಂದು ಪ್ರಸಿದ್ಧಿ ಪಡೆದಿದೆ.

                                               

ಮೆಕ್ಕಿಕಟ್ಟೆ

ಮೆಕ್ಕೆಕಟ್ಟೆ ಸಿರಿ, ಶ್ರೀನಂದಿಕೇಶ್ವರ ದೇವಸ್ಥಾನ ಅರಾಧನೆಯ ಸ್ಥಳ. ಇದು ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ ತಾಲ್ಲೂಕಿನ ಶಿರಿಯಾರ್ ಗ್ರಾಮದಲ್ಲಿರುವ ಒಂದು ಸ್ಥಳ. ಉಡುಪಿಯಿಂದ 28ಕಿಮೀ ದೂರದಲ್ಲಿ ಬಾರಕೂರಿನಿಂದ 8 ಕಿಮೀ ಉತ್ತರಕ್ಕಿದೆ.

                                               

ರಮಾಪುರ ಮಹಾಲಕ್ಷ್ಮಿ ದೇವಾಲಯ

ರಮಾಪುರ ಎಂಬ ಹಳ್ಳಿ ಕನಾ೯ಟಕದ ರಾಜ್ಯದ ಚಿಕ್ಕಿಬಳ್ಳಾಪುರ ಜಿಲ್ಲೆಯಲ್ಲಿದೆ ಕುಮುದ್ವತಿಯ ದಡದಲ್ಲಿದೆ ಬೆಂಗಳೂರಿನಿಂದ ೮೭ ಕಿ.ಲೂ ತುಮಾಕೂರಿನಿಂದ ೫೯ ಕಿ.ಲೋ ಜಿಲ್ಲಾ ಕೇಂದ್ರದಿಂದ ೪೩ ಕಿ.ಲೋ ದೂರದಲ್ಲಿದೆ

                                               

ರಾಗಿಗುಡ್ಡ ಆಂಜನೇಯ ದೇವಸ್ಥಾನ

ಬೆಂಗಳೂರು ದಕ್ಷಿಣ ಭಾಗದಲ್ಲಿರುವ ಈ ಆಂಜನೇಯನ ಗುಡಿಯು, ರಾಗಿಗುಡ್ಡ ದೇವಸ್ಥಾನವೆಂದೇ ಪ್ರಸಿದ್ಧವಾಗಿದೆ. ಎಡಭಾಗಕ್ಕೆ ಮಾರೇನ ಹಳ್ಳಿ, ಬಲಭಾಗಕ್ಕೆ ಸಾರಕ್ಕಿ, ಮುಂದೆ ತಾಯಪ್ಪನ ಹಳ್ಳಿ, ಅದರ ಪಕ್ಕದಲ್ಲಿ ಗುರಪ್ಪನ ಪಾಳ್ಯ - ಹೀಗೆ ಹೆಚ್ಚು ರಾಗಿ ಬೆಳೆಯುತ್ತಿದ್ದ ಗ್ರಾಮೀಣ ಪ್ರದೇಶ ಜಯನಗರದ ಒಂಭತ್ತನೆಯ ಬಡಾವ ...

                                               

ರುಕ್ಮಿಣಿ ದೇವಿ ದೇವಾಲಯ

ರುಕ್ಮಿಣಿ ದೇವಿ ದೇವಾಲಯ ದ್ವಾರಕಾದಲ್ಲಿರುವ ಒಂದು ದೇವಾಲಯವಾಗಿದ್ದು, ದ್ವಾರಕಾ ನಗರದಿಂದ ೨ ಕಿಲೊಮೀಟರ್ ದೂರವಿದೆ. ಇದು ರುಕ್ಮಿಣಿಗೆ ಸಮರ್ಪಿತವಾಗಿದೆ. ಈ ದೇವಾಲಯವು ೨,೫೦೦ ವರ್ಷ ಹಳೆಯದೆಂದು ಹೇಳಲಾಗಿದೆ. ಆದರೆ ಇದರ ಪ್ರಸಕ್ತ ರೂಪದಲ್ಲಿ ಇದು ೧೨ನೇ ಶತಮಾನಕ್ಕೆ ಸೇರಿದ್ದೆಂದು ನಿರ್ಣಯಿಸಲಾಗಿದೆ.

                                               

ಲಕ್ಷ್ಮಣ ದೇವಾಲಯ

ಲಕ್ಷ್ಮಣ ದೇವಾಲಯ ವು ಭಾರತದ ಖಜುರಾಹೊದಲ್ಲಿ ಸ್ಥಿತವಾಗಿರುವ, ಯಶೋವರ್ಮನ್ ಕಟ್ಟಿಸಿದ ೧೦ನೇ ಶತಮಾನದ ಹಿಂದೂ ದೇವಾಲಯವಾಗಿದೆ. ಇದು ವಿಷ್ಣುವಿನ ಒಂದು ರೂಪವಾದ ವೈಕುಂಠ ವಿಷ್ಣುವಿಗೆ ಸಮರ್ಪಿತವಾಗಿದೆ.

                                               

ವರದಹಳ್ಳಿಯ ಶ್ರೀ ದುರ್ಗಾಂಬಾ

ಶಿವಮೊಗ್ಗ ಜಿಲ್ಲೆಯ ತಾಲೂಕು ಕೇಂದ್ರವಾದ ಸಾಗರದಿಂದ ಕೇವಲ ೮ ಕಿಲೋಮೀಟರ್ ದೂರದಲ್ಲಿ ಪಶ್ಚಿಮ ಘಟ್ಟದ ವನಸಿರಿಯ ಮಡಿಲಲ್ಲಿ ಇರುವ ಪರಮ ಪಾವನ ಕ್ಷೇತ್ರವೇ ವರದಹಳ್ಳಿ. ಇಲ್ಲೇ ಶ್ರೀ ದುರ್ಗಾಂಬಾ ದೇವಿಯ ಸನ್ನಿಧಿ. ಈ ಸ್ಥಳಕ್ಕೆ ವರದಹಳ್ಳಿ ಅಥವಾ ವರದಪುರ ಎಂಬುದಾಗಿಯೂ ಕರೆಯುತ್ತಾರೆ. ಇಲ್ಲಿಯ ದುರ್ಗಾಂಬಾ ದೇವಿ ...

                                               

ವರಹನಾಥ ಕಲ್ಲಹಳ್ಳಿ ಲಕ್ಶ್ಮೀ ಭೂವರಹನಾಥ ಸ್ವಾಮಿ ದೇವಸ್ಥಾನ

ಶ್ರೀ ಭೂದೇವಿ ಸಮೇತ ವರಾಹಾನಾಥ ಸ್ವಾಮಿ ದೇವಸ್ಥಾನ, ವರಾಹಾನಾಥ ಕಲ್ಳಹಳ್ಳಿ, ಕೆ. ಆರ್. ಪೇಟೆ ತಾಲೂಕು, ಮಂಡ್ಯ ಜಿಲ್ಲೆ, ಕರ್ನಾಟಕ ಇಲ್ಲಿ ನೆಲೆಗೊಂಡಿದೆ. ಈ ಪ್ರಸಿದ್ಧ ದೇವಸ್ಥಾನ ಕರ್ನಾಟಕದಲ್ಲಿ ಚೋಳರ ಆಡಳಿತದಲ್ಲಿ ನಿರ್ಮಾಣಗೊಂಡಿತು ಮತ್ತು ಹೊಯ್ಸಳ, ವಿಜಯನಗರ ಮತ್ತು ಮೈಸೂರು ಅರಸರು ಪೋಷಿಸಿದರು. ದೇವಸ ...

                                               

ವಿಘ್ನಸಂತೆ

ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕಿನಲ್ಲಿರುವ ಗ್ರಾಮ ವಿಘ್ನಸಂತೆ. ತುರುವೇಕೆರೆಯಿಂದ ೧೨ ಕಿಲೋಮೀಟರ್ ಮತ್ತು ನೊಣವಿನಕೆರೆಯಿಂದ ಸುಮಾರು ೫ ಕಿಮೀ ದೂರದಲ್ಲಿರುವ ಈ ಗ್ರಾಮ ಶಿಲ್ಪಕಲಾ ವೈಭವಕ್ಕೆ ಹೆಸರಾದ ಸುಂದರ ದೇವಾಲಯಗಳ ತವರಾಗಿದೆ. ಈ ಗ್ರಾಮಕ್ಕೆ ಹಿಂದೆ ಇಗನಸಂತೆ ಎಂದು ಕರೆಯುತ್ತಿದ್ದರಂತೆ. ಕಾಲಾನುಕ ...

                                               

ವಿಠ್ಠಲ ದೇವಸ್ಥಾನ, ಪಂಢರಪುರ

ವಿಠ್ಠಲ ದೇವಸ್ಥಾನ, ಪಂಢರಪುರ ಇದು ಹಿಂದೂ ದೇವರಾದ ವಿಠ್ಠಲನ ಪೂಜಿಸುವ ಮುಖ್ಯ ಶ್ರದ್ಧಾ-ಭಕ್ತಿ ಕೇಂದ್ರ ಹಾಗು ಭಾರತದ ಸುಪ್ರಸಿದ್ಧ ತೀರ್ಥಕ್ಷೇತ್ರ.ಇಲ್ಲಿ ಶ್ರೀ ಕೃಷ್ಣ ಹಾಗು ಆತನ ಪತ್ನಿಯಾದ ರುಕ್ಮಿಣಿ ಶಿಲಾ ರೂಪದಲ್ಲಿ ನೆಲೆಸಿದ್ದಾರೆ ಎಂಬ ನಂಬಿಕೆ ಭಕ್ತ ಸಮೂಹದ್ದು. ಇದು ಮಹಾರಾಷ್ಟ್ರದಲ್ಲಿ ಅತಿ ಹೆಚ್ಚ ...

                                               

ವಿಷ್ಣುಪದ ಮಂದಿರ

ವಿಷ್ಣುಪದ ಮಂದಿರ ಭಾರತದ ಗಯಾದಲ್ಲಿರುವ ಪುರಾತನ ದೇವಾಲಯವಾಗಿದೆ. ಇದು ವಿಷ್ಣುವಿಗೆ ಅರ್ಪಿತವಾದ ಹಿಂದೂ ದೇವಸ್ಥಾನ.ಈ ದೇವಾಲಯವು ಫಾಲ್ಗು ನದಿಯ ಉದ್ದಕ್ಕೂ ನೆಲೆಗೊಂಡಿದೆ. ಇದು ವಿಷ್ಣುವಿನ ಹೆಜ್ಜೆಗುರುತುಗಳು ಧರ್ಮಸೀಲಾ ಎಂದು ಕರೆಯಲ್ಪಡುತ್ತದೆ, ಇದನ್ನು ಬಸಾಲ್ಟ್ನ ಒಂದು ಭಾಗಕ್ಕೆ ಸೇರಿಸಲಾಗುತ್ತದೆ. ಬ್ ...

                                               

ವೆಂಕಟರಮಣ ದೇವಸ್ಥಾನ, ಕಾರ್ಕಳ

ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನವು ಸುಮಾರು ೫೫೦ ವರ್ಷಗಳ ಇತಿಹಾಸವುಳ್ಳದ್ದಾಗಿದೆ. ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಈ ದೇವಳವು ಕರ್ನಾಟಕದ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಇದೆ. ಜಿಲ್ಲಾ ಕೇಂದ್ರದಿಂದ ೩೮ ಕಿಲೋಮೀಟರ್ ಆಗ್ನೇಯದಲ್ಲಿದೆ. ತಿರುಪತಿಯ ತಿರುಮಲ ದೇವಸ್ಥಾನದ ಪಶ್ಚಿಮ ದಿಕ್ಕಿನಲ್ ...

                                               

ಶಂಕರನಾರಾಯಣರ ಪುಣ್ಯಕ್ಷೇತ್ರ

ದಾವಣಗೆರೆ ಜಿಲ್ಲೆಯಲ್ಲಿರುವ ಹರಿಹರ ಪ್ರಮುಖ ಪಟ್ಟಣ. ಬೆಂಗಳೂರಿಗೆ 227 ಕಿಲೋ ಮೀಟರ್ ದೂರದಲ್ಲಿರುವ ಈ ಪಟ್ಟಣದಲ್ಲಿ 1223ರಲ್ಲಿ ನಿರ್ಮಿಸಿದರೆನ್ನಲಾದ ಹೊಯ್ಸಳ ಶೈಲಿಯ ಅತ್ಯಂತ ಪ್ರಾಚೀನವಾದ ಹರಿಹರೇಶ್ವರ ಅಥವಾ ಶಂಕರನಾರಾಯಣ ದೇವಾಲಯವಿದೆ. ಈ ದೇವಾಲಯ ಸಹ ಮಿಕ್ಕೆಲ್ಲ ಹೊಯ್ಸಳ ದೇವಾಲಯಗಳಂತೆಯೇ ಪ್ರವೇಶದ್ವಾ ...

                                               

ಶ್ರೀ ಗೋಪಾಲಕೃಷ್ಣ ದೇವಾಲಯ

ಶ್ರೀ ಗೋಪಾಲಕೃಷ್ಣ ದೇವಾಲಯ ಕೊಡಗು ಜಿಲ್ಲೆಯ ಮಡಿಕೇರಿತಾಲೂಕಿನ ಚೇರಂಬಾಣೆ ಎಂಬಲ್ಲಿದೆ. ಕೊಡಗು ಜಿಲ್ಲೆಯಲ್ಲಿ ಶ್ರೀ ಕೃಷ್ಣದೇವಾಲಯಗಳು ಅತ್ಯಂತ ವಿರಳ. ಅದರಲ್ಲೂ ಪುರಾತನ ಐತಿಹಾಸಿಕ ಕೃಷ್ಣದೇವಾಲಯ ಇದು ಒಂದು. ದೇವಾಲಯದ ಪುನಃನಿರ್ಮಾಣ ಸಂದರ್ಭದಲ್ಲಿ ದೊರಕಿದ ಎರಡು ತಾಮ್ರದ ನಾಣ್ಯಗಳ ಪ್ರಕಾರ ಈ ದೇವಾಲಯವು ...

                                               

ಶ್ರೀ ಗೋವಿಂದಜಿ ದೇವಾಲಯ

ಶ್ರೀ ಗೋವಿಂದಜಿ ದೇವಾಲಯ ವು ಇಂಫಾಲದಲ್ಲಿರುವ ಅತ್ಯಂತ ದೊಡ್ಡ ಹಿಂದೂ ವೈಷ್ಣವ ದೇವಾಲಯವಾಗಿದೆ. ಇದು ಆಗಿನ ಮಣಿಪುರ ರಾಜ್ಯದ ಹಿಂದಿನ ರಾಜರ ಅರಮನೆಯ ಪಕ್ಕದಲ್ಲಿ ಸ್ಥಿತವಾಗಿದೆ. ಈ ದೇವಾಲಯವು ವಿನ್ಯಾಸದಲ್ಲಿ ಸರಳವಾಗಿದ್ದು ಎರಡು ಚಿನ್ನದ ಗುಮ್ಮಟಗಳು, ಹಾಸು ಹೊದೆಸಿದ ಆಸ್ಥಾನ ಮತ್ತು ಒಂದು ದೊಡ್ಡ, ಎತ್ತರದ ...

                                               

ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲ

ಕರ್ನಾಟಕದ, ಬಂಟ್ವಾಳತಾಲೂಕಿನ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಊರು ವಿಟ್ಲ. ಇಲ್ಲಿರುವ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವು ವಿಟ್ಲ ಸೀಮೆಯ ದೇವಸ್ಥಾನಗಳಲ್ಲೆಲ್ಲ ಪ್ರಮುಖವಾದುದು ಮಾತ್ರವಲ್ಲದೇ ಗಾತ್ರದ ದೃಷ್ಟಿಯಿಂದಲೂ ಇದನ್ನು ಮೀರಿಸುವ ದೇವಾಲಯಗಳು ಸುತ್ತುಮುತ್ತಲಿನಲ್ಲಿಲ್ಲ. ಶ್ರೀ ಪಂಚಲಿಂಗೇಶ್ವರ ದೇ ...

                                               

ಶ್ರೀ ಮಹಾಲಕ್ಷ್ಮೀ ದೇವಸ್ಥಾನ, ಉಚ್ಚಿಲ

೧೯೫୭ ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೊಗವೀರ ಮಹಾಜನ ಸಮಾಜದ ಮುಂದಾಳತ್ವದಲ್ಲಿ ಧಾರ್ಮಿಕ ಮನೋಭಾವದಲ್ಲಿ ಸಮಾಜದವರು ಒಗ್ಗಟ್ಟಿನಿಂದ ದಿ. ಸದೀಯ ಸೌಕಾರ ಅವರ ನೇತ್ರತ್ವದಲ್ಲಿ ಉಚ್ಚಿಲದಲ್ಲಿ ಶ್ರೀ ಮಹಾಲಕ್ಷ್ಮೀ ದೇವಿಯನ್ನು ಪ್ರತಿಷ್ಠಾಪಿಸಿ ದೇವಸ್ಥಾನ ನಿರ್ಮಿಾಸಿ ಕುಲ ದೇವತೆ ಎಂದು ಪೂಜಿಸಿಕೊಂಡು ಬರುತ್ತಿ ...

                                               

ಶ್ರೀ ಮೈಲಾರ್ ಮಲ್ಲಣ್ಣ

== ಶ್ರೀ ಮೈಲಾರ್ ಮಲ್ಲಣ್ಣ ದೇವಸ್ಥಾನ: == ಬೀದರ್-ಉದ್ಗಿರ್ ರಸ್ತೆಯಲ್ಲಿ ಸುಮಾರು ೧೫ ಕಿ ಮಿ ಬೀದರ್ ನಿಂದ ಶ್ರೀ ಕ್ಷೇತ್ರ ಮೈಲಾರ್ ಅಥವಾ ಖಾನಪುರ್ ಎಂಬ ಚಿಕ್ಕ ಹಳ್ಳಿಯಲ್ಲಿ ಶ್ರೀ ಮೈಲಾರ್ ಮಲ್ಲಣ್ಣ ದೇವಸ್ಥಾನ ಇದೆ. ನಂಬಿಕೆ ಪ್ರಕಾರ ಮಲ್ಲಾಸುರ ಮತ್ತು ಮನ್ಕಾಸುರ್ ಎಂಬಯಿಬ್ಬ ದೈತ್ಯರು ತಮ್ಮ ಕಟ್ಹೊರ ತಪ ...

                                               

ಶ್ರೀ ವ್ಯಾಡೇಶ್ವರ ಶಿವ ದೇವಾಲಯ

ಹಿಂದೂಗಳ ನಂಬಿಕೆಯಂತೆ, ಭಗವಾನ್ ಶ್ರೀ ಪರಶುರಾಮರು ಕೊಡಲಿ ಬೀಸಿ ಸಮುದ್ರವನ್ನು ಹಿಂದೆ ಸರಿಯುವಂತೆ ಮಾಡಿ ಗಳಿಸಿದ ಭೂಮಿಯನ್ನು, ಕಶ್ಯಪರಿಗೆ ದಾನವಾಗಿ ಕೊಟ್ಟು, ಭಗವಾನ್ ಶಿವನನ್ನು ಈ ಜಾಗದಲ್ಲಿಯೇ ಇದ್ದು ದಿನಾಲೂ ತನಗೆ ದರ್ಶನ ನೀಡುವಂತೆ ಬೇಡಿಕೊಂಡಾಗ, ಶಿವನು ಒಪ್ಪಿದನಂತೆ. ತದನಂತರ, ಪರಶುರಾಮನು ಅರವತ್ತ ...

                                               

ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಯೇನೆಕಲ್ಲು

ಇದು ದಕ್ಷಿಣಕನ್ನಡ ಜಿಲ್ಲೆಯ ಸುಪ್ರಸಿದ್ದ ದೇವಾಲಯ.ಮಂಗಳೂರಿನಿಂದ ೧೧೦ ಕಿಲೋಮೀಟರ್ ಹಾಗೂ ತಾಲೂಕು ಕೇಂದ್ರವಾದ ಸುಳ್ಯದಿಂದ ೫೦ ಕಿಲೋಮೀಟರ್ ದೂರದಲ್ಲಿದೆ.ನಾಗರಾಧನೆ ಇಲ್ಲಿನ ವಿಶೇಷತೆ.ಬಚ್ಚನಾಯಕನ ಗುಡಿ, ಅತಿಶಯ ಕ್ಷೇತ್ರ ಇಲ್ಲಿನ ಸ್ಥಳ ಸಾನಿದ್ಯಗಳು.

                                               

ಶ್ರೀ ಸೀತಾರಾಮಚಂದ್ರ ದೇವಾಲಯ ಅಶ್ವತ್ಥಪುರ

ಶ್ರೀ ಸೀತಾರಾಮಚಂದ್ರ ದೇವಾಲಯವು ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಸಮೀಪದ ಅಶ್ವತ್ಥಪುರದಲ್ಲಿದೆ. ಈ ದೇವಾಲಯ ಒಂದು ನೂರು ವರ್ಷದಷ್ಟು ಇತಿಹಾಸವನ್ನು ಹೊಂದಿದೆ. ಶ್ರೀ ಶೃಂಗೇರಿ ಶಾರದ ಮಠದ ಪರಮ ಭಕ್ತರಾದ ದೇಶಸ್ಥ ಬ್ರಾಹ್ಮಣರು ಸೀತಾರಾಮಚಂದ್ರ ಮಂದಿರವನ್ನು ಅಧ್ಯಾತ್ಮಿಕ ಅರಿವು ಹಾಗೂ ಸಾಮಾಜಿಕ ಸಂಘಟನೆ ...

                                               

ಸದಾಶಿವ ರುದ್ರ ದೇವಸ್ಥಾನ ಸುರ್ಯ

ಮಣ್ಣಿನ ಹರಕೆಯ ಕ್ಷೇತ್ರವೆಂದೇ ಪ್ರಸಿದ್ದವಾದ ಸೂರ್ಯ ಶ್ರೀ ಸದಾಶಿವ ದೇವಸ್ಥಾನವು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪ್ರಕೃತಿ ರಮಣೀಯವಾದ ಸಣ್ಣ ಹಳ್ಳಿ ಸುರ್ಯ ಎಂಬಲ್ಲಿ ಶತಮಾನಗಳಿಂದ ನೆಲೆ ನಿಂತಿದೆ. ಈ ಕ್ಷೇತ್ರವು ಶ್ರೀ ಕ್ಷೇತ್ರ ಧರ್ಮಸ್ಥಳದ ಸಮೀಪವಿರುವ ಉಜಿರೆಯಿಂದ ೪ ಕಿ.ಮೀ ಹಾಗೂ ತಾಲೂಕ ...

                                               

ಸದಾಶಿವೇಶ್ವರ ದೇವಸ್ಥಾನ ಪಜಿರಡ್ಕ

ಪಜಿರಡ್ಕ ಸದಾಶಿವೇಶ್ವರ ದೇವಸ್ಥಾನ ಬಹಳ ಪರಾತನ ಕಾಲದ ದೇವಾಲಯ. ಈ ದೇವಸ್ಥಾನ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ಪಜಿರಡ್ಕ ಎಂಬ ಹಳ್ಳಿಯಲ್ಲಿದೆ. ಇದನ್ನು ಸಂಗಮ ಸದಾಶಿವನೆಂದೇ ಪ್ರಸಿದ್ದಿಯನ್ನು ಪಡೆದುಕೊಂಡಿದೆ. ನೇತ್ರಾವತಿ ತಟದಲ್ಲೇ ನೆಲೆಯೂರಿದ ಒಂದು ಯಾತ್ರಾ ಸ್ಥಳವಾಗಿದೆ. ...

                                               

ಸಾವಿರ ಕಂಬದ ಬಸದಿ

ಸಾವಿರ ಕಂಬದ ಬಸದಿ ಯು ಕರ್ನಾಟಕದ ಪುಣ್ಯಕ್ಷೇತ್ರಗಳಲ್ಲಿ ಪ್ರಮುಖವಾದ ಬಸದಿ. ಈ ಬಸದಿ ಯನ್ನು ತ್ರಿಭುವನ ತಿಲಕ ಚೂಡಾಮಣಿ ಬಸದಿ ಎಂದು ಕರೆಯುತ್ತಾರೆ. ಈ ೧೦೦೦ ಸ್ತಂಭದ ದೇವಸ್ಥಾನವು, ಕರ್ನಾಟಕದ ಮೂಡುಬಿದಿರೆಯಲ್ಲಿದೆ. ಈ ಬಸದಿಯನ್ನು "ಚಂದ್ರನಾಥ ಬಸದಿ" ಎಂದೂ ಕರೆಯುತ್ತಾರೆ. ಈ ಬಸದಿಯ ಗಭ೯ ಗುಡಿಯಲ್ಲಿ ೮ ಅ ...

                                               

ಸಿದ್ದೇಶ್ವರ ದೇವಾಲಯ

1997ರಲ್ಲಿ ಜಿಲ್ಲೆಯಾಗಿ ಪರಿವರ್ತನೆಯಾದ ಹಾವೇರಿ ಐತಿಹಾಸಿಕವಾಗಿಯೂ ಪ್ರಸಿದ್ಧ ಜಿಲ್ಲೆ. ಜಿಲ್ಲೆಯ ಕದರ ಮಂಡಲಗಿಯಲ್ಲಿ ದ್ವಾಪರಯುಗದಲ್ಲಿ ಜನಮೇಜಯ ಕಟ್ಟಿಸಿದ ಮಾರುತಿ ದೇವಾಲಯವಿದ್ದರೆ, ಕಾಗಿನೆಲೆಯಲ್ಲಿ ಕನಕದಾಸರ ಆರಾಧ್ಯದೈವ ಆದಿಕೇಶವ ದೇವಾಲಯವಿದೆ. ಇದಲ್ಲದೆ ಮೋಟೆಬೆನ್ನೂರಿನಲ್ಲಿ ಮಲ್ಲಿಕಾರ್ಜುನ ದೇವಾಲ ...

Users also searched:

...