ⓘ Free online encyclopedia. Did you know? page 10
                                               

ವಾರಕರಿ ಪಂಥ

ವಾರಕರಿ ಪಂಥ ಉತ್ತರ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಪ್ರಚಲಿತವಿರುವ ಭಕ್ತಿಮಾರ್ಗದ ಒಂದು ಶಾಖೆ. ಮರಾಠಿಯಲ್ಲಿ ವಾರಕರಿ ಎಂದರೆ ಮತ್ತೆಮತ್ತೆ ಯಾತ್ರೆಮಾಡುವವರು ಎಂದು. ಈ ಸಂಪ್ರದಾಯದ ಅನುಯಾಯಿಗಳು ಪ್ರತಿ ವರ್ಷಕ್ಕೆ ಎರಡು ಬಾರಿ,ಆಷಾಢ ಮತ್ತು ಕಾರ್ತೀಕ ಮಾಸಗಳ ಶುಕ್ಲ ಪಕ್ಷದ ಏಕಾದಶಿಯಂದು, ನೂರಾರು ಮೈಲ ...

                                               

ಹಿಂದೂ ಧರ್ಮದಲ್ಲಿ ಕರ್ಮ ಸಿದ್ಧಾಂತ

ಕರ್ಮ ಎಂಬುದು ಹಿಂದೂ ಧರ್ಮದ ಕಲ್ಪನೆಯಾಗಿದ್ದು ವ್ಯವಸ್ಥೆಯಲ್ಲಿನ ಕಾರ್ಯಕಾರಣ ಸಂಬಂಧವನ್ನು ವಿವರಿಸುತ್ತದೆ. ಅಂದರೆ ಹಿಂದಿನ ಪುಣ್ಯದಿಂದ ಪ್ರಸ್ತುತ ಜನ್ಮದಲ್ಲಿ ಒಳ್ಳೆಯದಾಗುತ್ತದೆ ಮತ್ತು ಪಾಪಕಾರ್ಯಗಳಿಂದ ಕೆಟ್ಟ ಪರಿಣಾಮಗಳು ಉಂಟಾಗುತ್ತವೆ. ಇದು ಆತ್ಮದ ಅನೇಕ ಜನ್ಮಗಳಲ್ಲಿ ಸಾಗುವಾಗ ಅದರ ಕರ್ಮ ಜನ್ಮದಿಂ ...

                                               

ಅವಧೂತ

ವರ್ಣಾಶ್ರಮ ಧರ್ಮಗಳನ್ನು ತ್ಯಜಿಸಿ, ಪರಮಾತ್ಮ ಧ್ಯಾನಾಸಕ್ತನಾದ ಯೋಗಿ. ಇವರಲ್ಲಿ ನಾಲ್ಕು ಬಗೆ. ಗೃಹಸ್ಥಾಶ್ರಮಿಯಾಗಿದ್ದುಕೊಂಡೇ ಬ್ರಹ್ಮಮಂತ್ರವನ್ನು ಉಪಾಸನೆ ಮಾಡುವವ ಗಾರ್ಹಸ್ಥ್ಯಾವಧೂತ, ಅಭಿಷೇಕವಿಧಿಯಿಂದ ಸಂಸ್ಕೃತನಾದ ಶೈವಸನ್ಯಾಸಿ ಶೈವಾವಧೂತ, ಬ್ರಹ್ಮೋಪಾಸಕನಾದವ ಬ್ರಹ್ಮಾವಧೂತ. ಶೈವಾವಧೂತರಿಗೆ ಪೈತೃಕ ...

                                               

ವೇದಾಂತ ಸೊಸೈಟಿ

ವೇದಾಂತ ಸೊಸೈಟಿಯನ್ನು ಸ್ವಾಮಿ ವಿವೇಕಾನಂದರು, ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ನವೆಂಬರ್, ೧೮೯೪ ರಲ್ಲಿ ಸ್ಥಾಪಿಸಿದರು. ರಾಮಕೃಷ್ಣ ಪರಮಹಂಸರ ತತ್ವಗಳನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಈ ಸಂಸ್ಥೆ ಮೊದಲು ಅಸ್ತಿತ್ವಕ್ಕೆ ಬಂತು. ಭಾರತೀಯ ವೇದಾಂತ ತನ್ನದೇ ಅದ ಒಂದು ಪರಂಪರೆಯನ್ನು ಹೊಂದಿದೆ. ಸ್ವಾ ...

                                               

ಭಾರತೀಯ ಮಹಿಳಾ ವಿಜ್ಞಾನಿಗಳ ಸಂಘ

ಭಾರತೀಯ ಮಹಿಳಾ ವಿಜ್ಞಾನಿಗಳ ಸಂಘವು ಭಾರತೀಯ ಮಹಿಳೆ ವಿಜ್ಞಾನಿಗಳಿಗೆ ೧೯೭೩ ರಿಂದ ಸೇವೆ ಸಲ್ಲಿಸುತಿರುವ ಸ್ವಯಂಸೇವಾ ಸರ್ಕಾರೇತರ ಭಾರತೀಯ ಸಂಘ. ಇದು ಹತ್ತು ಶಾಖೆಗಳನ್ನು ಹೊಂದಿದ್ದು, ತನ್ನ ಕೇಂದ್ರಕಾರ್ಯಾಲಯವನ್ನು ವಾಶಿಯಲ್ಲಿ ಹೊಂದಿದೆ. ಇದು ಮೂಲಭೂತವಾಗಿ ವಿದ್ಯಾರ್ಥಿ ನಿಲಯಗಳನ್ನು, ಶಿಶುಪಾಲನಾ ಮತ್ತು ...

                                               

ಸೀಮಾ ಭಟ್ನಾಗರ್

ಸೀಮಾ ಭಟ್ನಾಗರ್ ಒಬ್ಬ ಭಾರತೀಯ ವಿಜ್ಞಾನಿ, ಆಂಟಿಕ್ಯಾನ್ಸರ್ ಔ‍‍‍‌‌‌‍‍‍ಷಧ ಅನ್ವೇಷಣೆಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರು. ಇ ಔಷಧಿಗಳ ಉದ್ದೇಶಿತ ವಿತರಣೆಗೆ ಸಿಂಥೆಟಿಕ್ ಕೆಮಿಸ್ಟ್ರಿ ವಿಧಾನಗಳಲ್ಲಿ ಅವರು ಮುಖ್ಯವಾಗಿ ಕೆಲಸ ಮಾಡುತ್ತದ್ದರು

                                               

ನೀಲಾವರ

ನೀಲಾವರವು ಕರ್ನಾಟಕದ ಉಡುಪಿ ಜಿಲ್ಲೆಯ ಒಂದು ಹಳ್ಳಿ. ಬ್ರಹ್ಮಾವರದಿಂದ ೭ ಕಿಲೋಮೀಟರ್ ದೂರದಲ್ಲಿ ನೀಲಾವರವಿದೆ ಮತ್ತು ಕುಂಜಾಲುವಿನಿಂದ ೩ ಕಿಲೋಮೀಟರ್ ದೂರದಲ್ಲಿದೆ. ಹೆಬ್ರಯಿಂದ ಬ್ರಹ್ಮಾವರಕ್ಕೆ ಬರುವ ರಸ್ತೆಯಲ್ಲಿ ನೀಲಾವರ ಸಿಗುತ್ತದೆ. ನೀಲವರ ಸರಿಸುಮಾರು ಉತ್ತರದಲ್ಲಿಅ ಸೀತಾ ನದಿ ಮತ್ತು ದಕ್ಷಿಣಕ್ಕೆ ...

                                               

ಪಡುಬಿದ್ರಿ

ಪಡುಬಿದ್ರಿ ಅಥವಾ ಪಡುಬಿದ್ರೆ ಎಂದು ಕರೆಯುವ ಸಣ್ಣ ಪಟ್ಟಣವು ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ ಕರಾವಳಿ ತೀರದಲ್ಲಿದೆ. ತುಳುವಿನಲ್ಲಿ ಪಡುಬೆದ್ರೆ ಎಂದು ಕರೆಯುತ್ತಾರೆ. ಪಡುಬಿದ್ರಿಯು ಉಡುಪಿಯಿಂದ ಮಂಗಳೂರಿಗೆ ಹೋಗುವ ದಾರಿಯಲ್ಲಿದೆ. ರಾಷ್ಟ್ರೀಯ ಹೆದ್ಧಾರಿ ೬೬ ಪಡುಬಿದ್ರಿ ಆಗಿ ಹಾದು ಹೋಗುತ್ತದೆ.ಪಡುಬಿದ ...

                                               

ಸೋಮೇಶ್ವರ ಬೀಚ್

ಬೈಂದೂರು ಪೇಟೆಯಿಂದ ಸುಮಾರು ೪ ಕಿ. ಮೀ. ಪಶ್ಚಿಮಾಭಿಮುಖವಾಗಿ ಸಾಗಿದರೆ, ವಿಶಾಲವಾದ ಕಡಲತೀರ ನಮ್ಮನ್ನು ಆಹ್ವಾನಿಸುತ್ತದೆ. ಬಿಂದುಪುರದ ರಕ್ಷಣಾ ಗೋಡೆಯಂತಿರುವ ’ಒತ್ತಿನೆಣೆ ಗುಡ್ಡ’ದ ಪಡುವಣದಂಚಿನಲ್ಲಿ ಆಕರ್ಷಕ ಸೌಂದರ್ಯದಿಂದ ಕಂಗೊಳಿಸುತ್ತಿರುವ ತಾಣವೇ ’ಸೋಮೇಶ್ವರ’. ಇಂತಹ ನೈಸರ್ಗಿಕ ಸೌಂದರ್ಯವನ್ನು ಮೂ ...

                                               

ಅಪ್ಸರಕೊಂಡ

ಆಪ್ಸರ ಕೊಂಡ ಇದು ಹೊನ್ನಾವರ ತಾಲೂಕಿನ ಕಾಸರಕೋಡದಲ್ಲಿದೆ. ಹೊನ್ನಾವರದಿಂದ ಸುಮಾರು ೭ ಕೀ.ಮೀ. ದೂರದಲ್ಲಿರುವ ಈ ಪ್ರದೇಶ ಪ್ರವಾಸಿಗರಿಗರನ್ನು ಆಕರ್ಷಿಸುತ್ತದೆ ಅಪ್ಸರಕೊಂಡ ಎಂಬುದು ಒಂದು ಪ್ರವಾಸಿತಾಣವಾಗಿದೆ.ಕರ್ನಾಟಕದ ಪಶ್ಚಿಮ ಕರಾವಳಿಯ ಒಂದು ಪ್ರದೇಶವಾದ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನಲ್ ...

                                               

ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿ ತಾಣಗಳು

ಉತ್ತರ ಕನ್ನಡ ಜಿಲ್ಲೆಯ ಪ್ರವಾಸವನ್ನು ಕಾರವಾರದಿಂದ ಪ್ರಾರಂಭಿಸುವದು ಒಳಿತು. ಇಲ್ಲಿ ಪ್ರೇಕ್ಷಣೀಯ ಸ್ಥಳಗಳು ಮತ್ತು ಧಾರ್ಮಿಕ ಪುಣ್ಯ ಕ್ಷೇತ್ರಗಳಿವೆ. ಉತ್ತರ ಕನ್ನಡ ಜಿಲ್ಲೆಯು ಕರಾವಳಿ ಪ್ರದೇಶದಿಂದ ಕೂಡಿದುದರಿಂದ ಇನ್ನಷ್ಟು ಮೆರಗನ್ನು ಹೊಂದಿದೆ. ಪ್ರಸಿಧ್ಧವಾದ ಸಮುದ್ರ ತೀರಗಳು ಮತ್ತು ಪುರಾಣ-ಪ್ರಸಿದ್ ...

                                               

ಉಳವಿ

ಉಳವಿ ಕ್ಷೇತ್ರವು ಉತ್ತರ ಕನ್ನಡ ಜಿಲ್ಲೆಗೆ ಸೇರಿದ ಸುಪ ತಾಲ್ಲೂಕಿನ ದಕ್ಷಿಣಕ್ಕೆ 20 ಮೈಲಿ ದೂರದಲ್ಲಿ ಯಲ್ಲಾಪುರಕ್ಕೆ ಸಮೀಪದಲ್ಲಿರುವ ಒಂದು ಗ್ರಾಮ. ಪುರಾತನ ಸ್ಥಳ ; ದುರ್ಗಮ ಪ್ರದೇಶ ಮತ್ತು ಪವಿತ್ರ ಯಾತ್ರಾ ಸ್ಥಳವಾಗಿದೆ. ಇಲ್ಲಿ ಪ್ರಖ್ಯಾತ ಚನ್ನಬಸವೇಶ್ವರ ದೇವಾಲಯವಿದೆ. ಇದು ಕಾರವಾರದಿಂದ ಸುಮಾರು ೭೫ ...

                                               

ಕಲ್ಸಂಕ

ಕಲ್ಸಂಕ ಅಥವಾ ಕಲ್ಲುಸಂಕ ಇದು ನೈಸರ್ಗಿಕವಾದ ಸೇತುವೆಯಂತಹ ರಚನೆಯಾಗಿದ್ದು ನಿಸರ್ಗದ ವಿಸ್ಮಯಗಳಲ್ಲೊಂದಾಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತಾಳಗುಪ್ಪದಿಂದ ಜೋಗ ರಸ್ತೆಯಲ್ಲಿ ಆರು ಕಿ.ಮೀ ದೂರದಲ್ಲಿದೆ.

                                               

ಗುಡ್ನಾಪುರ

ಇಲ್ಲಿಯ ವೀರಭದ್ರ ದೇವಾಲಯದ ಬಳಿ ಸು. 6 ಮೀ ಎತ್ತರದ ಭಗ್ನವಾದ ಒಂದು ಶಾಸನ ಕಂಬವಿದೆ. ಕಂಬದ ಮೇಲ್ಭಾಗ ಒಡೆದು ಹೋಗಿರುವುದರಿಂದ ಇಡೀ ಕಂಬದ ಉದ್ದ ಎಷ್ಟಿತ್ತೆಂದು ಹೇಳಲಾಗದು. ಕಂಬದ ನಾಲ್ಕೂ ಮುಖಗಳಲ್ಲಿ ಶಾಸನವೊಂದನ್ನು ಕೆತ್ತಿದೆ. ಇದು ಕದಂಬ ರವಿವರ್ಮನ ಸು.485-519 ಶಾಸನ. ಇದರಿಂದ ಕದಂಬ ಮಯೂರಶರ್ಮನ ತಂದೆ ...

                                               

ಬಂಗಾರಮಕ್ಕಿ ಶ್ರೀವೀರಾಂಜನೇಯ

ಒಂದು ಕಾಲದಲ್ಲಿ ನಿರ್ಜನ ಪ್ರದೇಶವಾಗಿದ್ದ ಈ ಕ್ಷೇತ್ರ ಇಂದು ಭವ್ಯ ಕ್ಷೇತ್ರವಾಗಿ ಬೆಳೆದಿದೆ. ಇಂದು ಈ ಕ್ಷೇತ್ರದ ಧರ್ಮದರ್ಶಿಯಾಗಿರುವ ಶ್ರೀಮಾರುತಿ ಗುರೂಜಿ ದರ್ಶನದ ಮೂಲಕ ಜನರ ಭೂತ ಭವಿಷ್ಯಗಳ ಬಗ್ಗೆ ವಿಶ್ಲೇಶಿಸಿ ಸಂಕಷ್ಟ ನಿವಾರಣೆಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಶ್ರೀಆಂಜನೇಯನೇ ಇವರ ಮೂಲಕ ಮಾತನಾಡ ...

                                               

ಶಿರ್ವೆ ಬೆಟ್ಟ

ಶಿರ್ವೆ ಬೆಟ್ಟ ಕಾರವಾರ ಕಡಲ ತಡಿಯಲ್ಲಿ ಹಬ್ಬಿರುವ ಬೆಟ್ಟಗಳ ಸಾಲು. ಕವಿ ರವೀಂದ್ರನಾಥ ಟಾಗೋರರು ಈ ಕಡಲತಡಿಯ ಸೌಂದರ್ಯವನ್ನು ತಮ್ಮ ಕವಿತೆಯೊಂದರಲ್ಲಿ ಹಾಡಿ ಹೊಗಳಿದ್ದರು. ಸುಂದರ ಕಡಲು ತೀರಗಳು, ದ್ವೀಪಗಳು, ಸುತ್ತ ಹಚ್ಚಹಸರಿನ ವನರಾಶಿ ಹೊಂದಿದ ಕಾರವಾರವನ್ನು ಕನ್ನಡನಾಡಿನ ಕಾಶ್ಮೀರ ಎಂದೂ ಬಣ್ಣಿಸುತ್ತಾರ ...

                                               

ಸದಾಶಿವಗಡ

ಸದಾಶಿವಗಡ ಇದು ಕಾಳಿ ನದಿಯು ಅರಬ್ಬಿ ಸಮುದ್ರಕ್ಕೆ ಸೇರುವ ಜಾಗದಲ್ಲಿ ಇರುವ ಒಂದು ಸಣ್ಣ ಊರು. ಇದು ಕಾರವಾರದಿಂದ ೬ ಕಿ.ಮೀ ದೂರದಲ್ಲಿದೆ. ಕಾರವಾರ ಮತ್ತು ಸದಾಶಿವಗಡದ ನಡುವೆ ಕಾಳಿ ನದಿಗೆ ತುಂಬಾ ಉದ್ದವಾದ ಸೇತುವೆಯನ್ನು ಕಟ್ಟಿದ್ದಾರೆ. ಇಲ್ಲಿ ಒಂದು ಎತ್ತರವಾದ ಗುಡ್ಡವಿದೆ ಹಾಗು ಗುಡ್ಡದ ಮೇಲೆ ಒಂದು ಕೋಟ ...

                                               

ಬ್ರಹ್ಮಗಿರಿ ಅಭಯಾರಣ್ಯ

ಬ್ರಹ್ಮಗಿರಿ ಅಭಯಾರಣ್ಯ ಕರ್ನಾಟಕ ರಾಜ್ಯದ ಕೊಡಗು ಜಿಲ್ಲೆಯಲ್ಲಿದೆ. ಈ ಅಭಯಾರಣ್ಯವು ಪಶ್ಛಿಮ ಘಟ್ಟದ ಭಾಗವಾಗಿದೆ. ಇದು ಕೇರಳ ರಾಜ್ಯದ ವಯನಾಡು ಮತ್ತು ಕರ್ನಾಟಕದ ಕೊಡಗು ಜಿಲ್ಲೆಯ ಗಡಿಭಾಗದಲ್ಲಿದೆ. ಈ ಅಭಯಾರಣ್ಯವು ಬೆಂಗಳೂರಿನಿಂದ ೨೪೩ ಕಿ.ಮೀ. ದೂರದಲ್ಲಿದೆ ಮತ್ತು ಕೊಡಗಿನಿಂದ ೬೦ ಕಿ.ಮೀ. ದೂರದಲ್ಲಿದೆ.ಬ ...

                                               

ಮಂದಲ್ ಪಟ್ಟಿ

ಕೊಡಗಿನ ಸುಂದರ ಪ್ರವಾಸಿತಾಣಗಳ್ಳೊಂದು ಮಂದಲ್ ಪಟ್ಟಿ.ತನ್ನದೇ ಆದ ನಿಸರ್ಗ ಸೌಂದರ್ಯದಿಂದಾಗಿ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಮಡಿಕೇರಿಗೆ ಸುಮಾರು ಇಪ್ಪತ್ತು ಕಿ.ಮೀ. ದೂರದಲ್ಲಿದ್ದು, ಪುಷ್ಪಗಿರಿ ವನ್ಯಧಾಮಕ್ಕೆ ಸೇರಿದೆ. ಮಡಿಕೇರಿಯಿಂದ ಅಬ್ಬಿಫಾಲ್ಸ್ ನ ಕಡಿದಾದ ರಸ್ತೆಯಲ್ಲಿ ಸಾಗುವುದೇ ಒಂದು ...

                                               

ಕನಕಗಿರಿ

ಕನಕಗಿರಿ ಎಂಬ ಐತಿಹಾಸಿಕ ಸ್ಥಳವು ಕೊಪ್ಪಳ ಜಿಲ್ಲೆಯ ಒಂದು ತಾಲೂಕು ಕೇಂದ್ರ ಮತ್ತು ಈ ಕನಕಗಿರಿಯು ವಿದಾನಸಭಾಕ್ಷೇತ್ರವಾಗಿದೆ. ಈ ಕ್ಷೇತ್ರದಲ್ಲಿ ಕನಕಾಚಲಪತಿ ದೇವಸ್ಥಾವಿದ್ದು ಕನಕಗಿರಿಯು ಐತಿಹಾಸಿಕ ಸ್ಥಳವಾಗಿದೆ. ವಿಜಯನಗರ ಸಾಮ್ರಾಜ್ಯದ ಆಳ್ವಿಕೆಗೆ ಒಳಪಟ್ಟ ಕ್ಷೇತ್ರವಾಗಿದೆ. ಕನಕಗಿರಿಯನ್ನು ಎರಡನೆ ತಿರ ...

                                               

ಅ೦ತರಗ೦ಗೆ

ಕೋಲಾರ ಜಿಲ್ಲೆ ಹಲವು ಪುಣ್ಯಕ್ಷೇತ್ರಗಳ ನಾಡು. ದಕ್ಷಿಣಕಾಶಿ ಎಂದೇ ಪ್ರಖ್ಯಾತವಾದ ಅಂತರಗಂಗೆ ಇಲ್ಲಿರುವ ಪ್ರಸಿದ್ಧ ಕ್ಷೇತ್ರಗಳಲ್ಲಿ ಒಂದು. ಕೋಲಾರದಿಂದ 4 ಕಿಲೋ ಮೀಟರ್ ಹಾಗೂ ಬೆಂಗಳೂರಿನಿಂದ 70 ಕಿಲೋ ಮೀಟರ್ ದೂರದಲ್ಲಿರುವ ಶತಶೃಂಗ ಪರ್ವತ ಎಂದು ಕರೆಯಲಾಗುವ ಬೆಟ್ಟಶ್ರೇಣಿಯೇ ಅಂತರಗಂಗೆ. ಅಂತರಗಂಗೆ ಹೆಸರ ...

                                               

ಕುರುಡುಮಲೆ

ಕುರುಡುಮಲೆ ಕೋಲಾರ ಜಿಲ್ಲೆಯಲ್ಲಿರುವ ಒಂದು ಐತಿಹಾಸಿಕ ಊರು. ಮುಳಬಾಗಿಲಿನಿಂದ ಅಂದಾಜು ೭ ಕಿ. ಮೀ ದೂರದಲ್ಲಿರುವ ಈ ಊರು, ಚೋಳ ರಾಜನ ಕಾಲದ ಶಿಲ್ಪಕಲೆಯುಳ್ಳ ದೇವಸ್ಥಾನಗಳಿಗೆ ಮನೆಯಾಗಿದೆ. ಊರಿನಲ್ಲಿರುವ ಗಣಪನ ದೇವಸ್ಥಾನ ಬಹಳ ಪ್ರಖ್ಯಾತ. ಇಲ್ಲಿಯ ೧೦ ಅಡಿ ಎತ್ತರದ, ಒಂದೇ ಕಲ್ಲಿನಲ್ಲಿ ಕೆತ್ತಿರುವ ಪ್ರಖ್ಯ ...

                                               

ಗುಟ್ಟಹಳ್ಳಿ

ಗುಟ್ಟಹಳ್ಳಿ ಕರ್ನಾಟಕ ರಾಜ್ಯದ ಕೋಲಾರ ಜಿಲ್ಲೆಯ ಬಳಿಯ ಪುಟ್ಟ ಹಳ್ಳಿ. ವಿಶ್ವಪ್ರಖ್ಯಾತ ಕೋಲಾರ್ ಗೋಲ್ಡ್ ಫೀಲ್ಡ್ಸ್ ಗೆ ಸುಮಾರು ೧೫ ಕಿ.ಮೀ. ದೂರದಲ್ಲಿದೆ. ಈ ಊರಿನ ಲಕ್ಷ್ಮೀವೆಂಕಟೇಶ್ವರ ದೇವಾಲಯ ಅತಿ ಪ್ರಸಿದ್ಧವಾದದ್ದು. ಭಕ್ತಾದಿಗಳು ಈ ದೇವಾಲಯವನ್ನು ಬೆಂಗಳೂರು ತಿರುಪತಿ ದೇವಸ್ಥಾನ ವೆಂದು ಕರೆಯುವ ವಾ ...

                                               

ಬಂಗಾರು ತಿರುಪತಿ

ತಿರುಪತಿ ಗಿರಿವಾಸ ಶ್ರೀವೆಂಕಟೇಶ ನೀನೊಲಿದ ಮನೆ ಮನೆಯು ಲಕ್ಷ್ಮೀನಿವಾಸ. ಎಂಬ ಗೀತೆಯನ್ನು ಕೇಳಿದ್ದೀರಲ್ಲವೇ. ತಿರುಪತಿಯಲ್ಲಿ ನೆಲೆಸಿರುವ ಶ್ರೀನಿವಾಸ, ವೆಂಕಟೇಶ, ವೆಂಕಟೇಶ್ವರ, ಗೋವಿಂದ ಎಂಬೆಲ್ಲಾ ಹೆಸರಿನಿಂದ ಭಕ್ತರನ್ನು ಹರಸಲು ತಿರುಮಲೆಯ ಮೇಲೆ ನೆಲೆ ನಿಂತಿದ್ದಾರೆ. ಆದರೆ ಎಲ್ಲರಿಗೂ ತಿರುಪತಿಗೆ ಹೋಗ ...

                                               

ಸೋಮೇಶ್ವರ ದೇವಸ್ಥಾನ, ಕೋಲಾರ

ಸೋಮೇಶ್ವರ ದೇವಾಲಯವು ಕೋಲಾರ ಜಿಲ್ಲೆಯ ನೋಡಲೆ ಬೇಕಾದ ಸ್ಥಳಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ. ಇದು ಶಿವನ ಅವತಾರವಾದ ಸೋಮೇಶ್ವರನ ದೇವಾಲಯವಾಗಿದೆ. ಈ ದೇವಾಲಯವು ಕೋಲಾರ ನಗರದ ಮಧ್ಯ ಭಾಗದಲ್ಲಿ ನೆಲೆಸಿದೆ. ಈ ದೇವಾಲಯವು 14 ನೇ ಶತಮಾನದಲ್ಲಿ ನಿರ್ಮಾಣಗೊಂಡಿದ್ದು ವಿಜಯನಗರ ಶೈಲಿಯನ್ನು ಹೊಂದಿದೆ. ಇಲ್ಲಿ ...

                                               

ಬೆಳವಣಿಕಿ

thumb|ಬೆಳವಣಿಕಿಯ ವೀರಭದ್ರೇಶ್ವರ ಶೀಲಾಮೂರ್ತಿ ಬೆಳವಣಿಕಿ ಗ್ರಾಮವು ಕರ್ನಾಟಕ ರಾಜ್ಯದ ಗದಗ ಜಿಲ್ಲೆಯ ರೋಣ ತಾಲೂಕಿನಲ್ಲಿರುವ ಪ್ರಮುಖ ಸ್ಥಳವಾಗಿದ್ದು ಮಲ್ಲಾಪುರ, ಯಾವಗಲ್, ಕೌಜಗೇರಿ, ದಾಟನಾಳ,ಬಳಗಾನೂರ ಸುತ್ತಮುತ್ತಲಿನ ಹಳ್ಳಿಗಳಾಗಿವೆ ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ ಅನುಗುಣವಾಗಿ ಗ್ರಾಮಪಂಚಾಯತ್ ಅಧ ...

                                               

ದೇವರ ಮನೆ ಮೂಡಿಗೆರೆ

ಮೂಡಿಗೆರೆಯಿಂದ ೨೦ ಕಿ.ಮಿ ಒಳಗೆ ಅಂದರೆ ಸಬ್ಬೇನಹಳ್ಳಿ ಗುತ್ತಿ ಹೀಗೆ ಪ್ರಯಾಣಿಸಿದರೆ ಸಿಗುವುದೇ ದೇವರಮನೆಯ ಶ್ರೀ ಕಾಲಭೈರವೇಶ್ವರ ದೇವಸ್ಥಾನ. ಈ ದೇವಸ್ಥಾನವನ್ನು ಚೋಳರ ಕಾಲದಲ್ಲಿ ವೆಂಕಣ್ಣನೆಂಬ ಶಿಲ್ಪಿಯು ನಿರ್ಮಿಸಿದನೆಂಬ ಪ್ರತೀತಿ ಇದೆ.ನೋಡಲು ಸುಂದರವಾಗಿರುವ ಈ ದೇವಸ್ಥಾನವು ಗುಡ್ಡ ಗಾಡಿನ ತಪ್ಪಲಿನಲ್ ...

                                               

ನವಿಲಚಂದ್ರ ಎಸ್ಟೇಟ್

ನವಿಲಚಂದ್ರ ಎಸ್ಟೇಟ್ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನಲ್ಲಿ ಇರುವುದು. ಮುಖ್ಯ ಪೇಟೆಯಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿದೆ. ಇದು ಬಹಳ ಎತ್ತರದ ಜಾಗದಲ್ಲಿದೆ. ಈಎಸ್ಟೇಟ್ ನ ಒಂದು ಭಾಗಕ್ಕೆ ಹೋದರೆ ಅಲ್ಲಿ ಮಾಲಿಕನ ಮನೆ ಇದೆ.

                                               

ಲಕ್ಕವಳ್ಳಿ

ಲಕ್ಕವಳ್ಳಿ ಒಂದು ಹೋಬಳಿಯಾಗಿದ್ದು, ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿದೆ. ಈ ಪ್ರದೆಶದಲ್ಲಿ ಭಧ್ರಾ ನದಿಗೆ ಕಟ್ಟಲಾಗಿರುವ ಅಣೆಕಟ್ಟು "ಲಕ್ಕವಳ್ಳಿ ಡ್ಯಾಮ್" ಎಂದೆ ಪ್ರಸಿದ್ಧಿ ಪಡೆದಿದೆ. ಈ ವಿವಿಧೋದ್ದೇಶದ ಅಣೆಕಟ್ಟು ಮುಖ್ಯವಾಗಿ ಕೃಷಿ ಮತ್ತ್ತು ವಿದ್ಯುತ್ ಉತ್ಪಾದನೆಗೆ ಬಳಕೆಯಾಗುತ್ತಿದೆ. ...

                                               

ಹರಿಹರಪುರ

ಹರಿಹರಪುರ ಕೊಪ್ಪ ತಾಲೂಕಿನ ಒಂದು ಊರು. ಇದು ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಇದೆ. ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ಹಾಗೂ ಶ್ರೀ ಶಾರದಾ ಪರಮೇಶ್ವರಿ ದೇವಾಲಯ ಹರಿಹರಪುರ ಮಠದಲ್ಲಿದೆ. ಪುರಾಣದಲ್ಲಿ ಬರುವ ದಕ್ಷ ಮಹಾರಾಜ ಯಜ್ಞ ಮಾಡಿದ್ದಾನೆ ಎಂಬ ಪ್ರತೀತಿ ಇದೆ.

                                               

ಹೊರನಾಡು

ಪಶ್ಚಿಮ ಘಟ್ಟಗಳ ಮಡಿಲಲ್ಲಿ, ಭದ್ರಾ ನದಿಯ ಹರಿಯುವ ಹೊರನಾಡು ಒಂದುಸುಂದರ ಸ್ಥಳ. ಇದು ಚಿಕ್ಕಮಗಳೂರು ಜಿಲ್ಲೆಯಲ್ಲಿದೆ. ಹೊರನಾಡಿನಲ್ಲಿರುವ ಅನ್ನಪೂರ್ಣೇಶ್ವರಿ ದೇವಾಲಯದಿಂದಾಗಿ, ಇಂದು ಒಂದು ಪ್ರೇಕ್ಷಣೀಯ ಸ್ಥಳವಾಗಿ ಮತ್ತು ಬಹು ಜನ ಪ್ರವಾಸಿಗರು ಬರುವ ಧಾರ್ಮಿಕ ಸ್ಥಳವಾಗಿ ಹೆಸರುವಾಸಿಯಾಗಿದ್ದರೂ, ಮೂಲತ: ...

                                               

ಮಾಳೇನಹಳ್ಳಿ ಲಕ್ಷ್ಮೀರಂಗನಾಥ

ಮಾಳೇನಹಳ್ಳಿ ಕರ್ನಾಟಕ ರಾಜ್ಯದ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಒಂದು ಸಣ್ಣ ಗ್ರಾಮ ಆಗಿದೆ. ಮಾಳೇನಹಳ್ಳಿಯು ಹೊಳಲ್ಕೆರೆ ತಾಲ್ಲೂಕಿಗೆ ನಾಲ್ಕು ಮೈಲಿ ದೂರದಲ್ಲಿ ಇರುವ ಒಂದು ಗ್ರಾಮ. ಅಲ್ಲಿ ಕ್ರಿ.ಶ.ಆರನೇಯ ಶತಮಾನಕ್ಕೂ ಹಿಂದಿನಿಂದ ಇರುವ ಶ್ರೀ ಲಕ್ಷ್ಮೀ ರಂಗನಾಥ ಸ್ವಾಮಿಯ ದೇವಾಲಯವಿದೆ. ಮೊದಲ ...

                                               

ಹಾಲುರಾಮೇಶ್ವರ ಕ್ಷೇತ್ರ

ಹಾಲುರಾಮೇಶ್ವರ ಕ್ಷೇತ್ರ, ಕರ್ನಾಟಕ ರಾಜ್ಯ ದ, ಚಿತ್ರದುರ್ಗದಿಂದ ಸುಮಾರು ೫೦ ಕಿಮೀ ದೂರದಲ್ಲಿ, ಹೊಸದುರ್ಗ ತಾಲ್ಲೂಕಿನಲ್ಲಿರುವ ಪುಣ್ಯ ಕ್ಷೇತ್ರ, ಹೊಸದುರ್ಗದಿಂದ ೧೨ ಕಿ.ಮೀ. ದೂರದಲ್ಲಿರುವ ಈ ತೀರ್ಥ ಕ್ಷೇತ್ರವನ್ನು ಖಾಸಗಿ ಬಸ್ಸಿನಲ್ಲಿ ತಲುಪಬಹುದು. ತ್ರೇತಾಯುಗದಲ್ಲಿ ಶ್ರೀರಾಮಚಂದ್ರನ ಕೈಯಿಂದ ಪ್ರತಿಷ ...

                                               

ವಡ್ಡಗೆರೆ ವೀರನಾಗಮ್ಮ ದೇವಾಲಯ

ಅಮ್ಮಾಜಿ ಎಂದೆ ಪ್ರಸಿದ್ದವಾಗಿರುವ ಶ್ರೀ ವೀರನಾಗಮ್ಮ ದೇವಿಯ ದೇವಾಲಯ ಇರುವುದು ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ವಡ್ಡಗೆರೆ ಗ್ರಾಮದಲ್ಲಿ ಈ ದೇವಾಲಯಕ್ಕೆ ಸುಮಾರು ೭೦೦ ವರ್ಷಗಳ ಪುರಾತನ ಇತಿಹಾಸ ಇದೆ, ಈ ದೇವಾಸ್ಥಾನದಲ್ಲಿ ಪ್ರತಿ ಸೋಮವಾರ ವಿಶೇಷ ಪೂಜಾ ಕಾರ್ಯಕ್ರಮ ಜೋತೆಗೆ ಪ್ರತಿ ಸೋಮವಾರದಂದು ಅ ...

                                               

ಗೋಕರ್ಣನಾಥೇಶ್ವರ ದೇವಾಲಯ

ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಯ ಮಂಗಳೂರಿನಲ್ಲಿದೆ. ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಂತೆಯೇ ವಿಜೃಂಭಣೆಯಿಂದ ದಸರಾ ನಡೆಯುವ ಮತ್ತೊಂದು ಕ್ಷೇತ್ರ ಕುದ್ರೋಳಿ. ಕಾರಣಿಕ ಕ್ಷೇತ್ರವೆಂದೇ ಖ್ಯಾತವಾದ ಇಲ್ಲಿ ಗೋಕರ್ಣನಾಥೇಶ್ವರನ ಭವ್ಯ ಹಾಗೂ ಸುಂದರ ದೇವಾಲಯವಿದೆ. ಕ್ರಾಂತಿಪುರುಷ ನಾರಾಯಣ ಗುರುಗಳ ಸಮ ...

                                               

ತೊಡಿಕಾನ

ತೊಡಿಕಾನ ಕ್ಷೇತ್ರ ವು ಮಡಿಕೇರಿಯಿಂದ ಸುಳ್ಯದತ್ತ ಹೊರಟರೆ ಸಂಪಾಜೆ ಬಳಿಕ ಸಿಗುವ ಅರಂತೋಡು ಎಂಬಲ್ಲಿಗೆ ಹೋದರೆ ಅಲ್ಲಿಂದ ಎಡಕ್ಕೆ ಸುಮಾರು ಆರು ಕಿ.ಮೀ. ದೂರದಲ್ಲಿ ಸಿಗುತ್ತದೆ. ಸುಂದರ ಮಲ್ಲಿಕಾರ್ಜುನ ದೇಗುಲ, ಮತ್ಸ್ಯ ತಟಾಕ, ದೇವರಗುಂಡಿ ಜಲಪಾತ ಇಲ್ಲಿನ ವೈಶಿಷ್ಟ್ಯವಾಗಿದೆ. ಸುತ್ತಲೂ ಹರಡಿ ನಿಂತಿರುವ ಬೆ ...

                                               

ನೀರಚಿಲುಮೆ

ಇದು ಪ್ರಕೃತಿ ರಮಣೀಯವಾದ ಪ್ರದೇಶ.ಮುಸ್ಸಂಜೆ ಹೊತ್ತು ಇಲ್ಲಿಗೆ ಬಂದ್ರೆ ಸಾಕು. ಚಿಲಿಪಿಲಿ ಹಕ್ಕಿಗಳ ನಿನಾದ ಮುಗಿಲು ಮುಟ್ಟುತ್ತದೆ. ಇನ್ನೇನು ಗೂಡು ಸೇರುವಷ್ಟರಲ್ಲಿ ಕೆಲವೊಂದು ಪಕ್ಷಿಗಳಿಗೆ ಇದು ತಾಣವಾಗಿದೆ. ಇಲ್ಲಿ ಹಕ್ಕಿಗಳೂ ಗೂಡು ಕಟ್ಟಿಕೊಡಿವೆ. ಈ ಕಡೆ ಸಂಚರಿಸುವ ವಾಹನಗಳು ಪ್ರತಿನಿತ್ಯವೂ ಸಾಲು ಸಾ ...

                                               

ಸಂತ ಅಲೋಶಿಯಸ್ ಚಾಪೆಲ್

ಸಂತ ಅಲೋಶಿಯಸ್ ಚಾಪೆಲ್ ಮಂಗಳೂರಿನ ಹೃದಯ ಭಾಗದಲ್ಲಿದೆ. ಲೈಟ್ ಹೌಸ್ ಹಿಲ್ ನಲ್ಲಿರುವ ಸಂತ ಅಲೋಶಿಯಸ್ ಕಾಲೇಜು ಆವರಣದಲ್ಲಿರುವ ಈ ಚಾಪೆಲ್ ನ ಕಟ್ಟಡ ಜೆಸುವಿಟ್ ಮಿಶನರಿಗಳಿಂದ ೧೮೮೪ರಲ್ಲಿ ನಿರ್ಮಿಸಲ್ಪಟು,೧೮೯೯ರಲ್ಲಿ ಇಟಲಿಯನ್ ಕ್ರೈಸ್ತ ಧರ್ಮಭೋಧಕ-ಕಲಾವಿದ ಆಂಟೋನಿಯೋ ಮೋಶಿನಿಯು ಇಲ್ಲಿನ ಒಳಗೋಡೆಗಳನ್ನು ಕು ...

                                               

ಸೌತಡ್ಕ

ಸೌತಡ್ಕ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದಿನ೦ದ ಸುಮಾರು 3 ಕಿಮೀ ದೂರದಲ್ಲಿದೆ, ಮತ್ತು ಇದು ಯಾತ್ರಾ ಕೇಂದ್ರವಾಗಿದೆ.ಇಲ್ಲಿ ಮಹಾಗಣಪತಿ ದೇವರು ಗರ್ಭಗುಡಿಯ ರಚನೆ ಇಲ್ಲದೆ ಮುಕ್ತವಾದ ವಾತವರಣದಲ್ಲಿದೆ. ಇದರಿಂದಾಗಿ ಈ ಸ್ಥಾನ ಅಪೂರ್ವತೆಯನ್ನು ಪಡೆದಿದೆ. ಈ ದೇವಾಲಯ ಧರ್ಮಸ್ಥಳದ ...

                                               

ಕಮಲಾಪುರ

ಕಮಲಾಪುರ ವಿಜಯನಗರದ ವೈಭವದ ಕಾಲದಲ್ಲಿ ಆ ರಾಜಧಾನಿಯ ಒಂದು ವಿಸ್ತರಣ. ಈಗ ಇದು ಪ್ರತ್ಯೇಕ ಸ್ಥಳ. ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿಗೆ ಸೇರಿದ್ದು. ಹೊಸಪೇಟೆಯಿಂದ 13 ಕಿಮೀ ದೂರದಲ್ಲಿದೆ.

                                               

ಗುಣಸಾಗರ

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ ಇತಿಹಾಸದ ಪುಟಗಳಿಂದ ಮುಚ್ಚಿಹೋಗಿರುವ, ಮುಚ್ಚಿಹೋಗುತ್ತಿರುವ ಅನೇಕ ಪ್ರೇಕ್ಷಣೀಯ ಸ್ಥಳಗಳಲ್ಲೊಂದು ಗುಣಸಾಗರ ಗ್ರಾಮದ ಶ್ರೀವೇಣುಗೋಪಾಲಸ್ವಾಮಿ ದೇವಸ್ಥಾನ. ತಾಲೂಕು ಕೇಂದ್ರದಿಂದ ಸುಮಾರು ೨೫ ಕಿ.ಮೀ ದೂರವಿರುವ ಗುಣಸಾಗರ ಪುಟ್ಟಗ್ರಾಮವಾದರೂ, ಶ್ರೀವೇಣುಗೋಪಾಲಸ್ವ ...

                                               

ಜರಿಮಲೆ

ಜರಿಮಲೆ ಗ್ರಾಮ ಪಾಳೆಗಾರರ ಗತವೈಭವದ ಸ್ಥಳ. ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯಿಂದ ಸುಮಾರು ೧೪ ಕಿ.ಮೀ ದೂರವಿರುವ ಜರಿಮಲೆ ಗುಡ್ಡಗಾಡುಗಳಿಂದ ಆವೃತವಾದ ಪುಟ್ಟ ಗ್ರಾಮ. ಈ ಗ್ರಾಮ ಪಾಳೆಯಗಾರರ ಸ್ಥಳವೆನ್ನುವುದರ ಜೊತೆಗೆ, ಸಿಹಿಯಾದ ಸೀತಾಫಲ ಹೊಂದಿರುವ ಗ್ರಾಮವೆಂದೂ ಖ್ಯಾತಿ ಪಡೆದಿದೆ. ಜರಿಮಲೆಯನ್ನು ಆಳಿದ ಮೂಲ ...

                                               

ಬೊಮ್ಮಘಟ್ಟ

ಬೊಮ್ಮಘಟ್ಟವು, ಬಳ್ಳಾರಿ ಜಿಲ್ಲೆಯ ಪ್ರಮುಖ ಸ್ಥಳಗಳಲ್ಲೊಂದು. ಇಲ್ಲಿಯ ಶ್ರೀ ಹುಲಿಕುಂಟೇರಾಯ ದೇವಸ್ಥಾನವು ಜಗತ್ಪ್ರಸಿದ್ದ. ಶ್ರೀ ಹುಲಿಕುಂಟೇರಾಯ ದೇವಸ್ಥಾನವು ೧೫ನೇ ಶತಮಾನದಲ್ಲಿ ನಿರ್ಮಿಸಿದರೆಂದು ಪ್ರತೀತಿ. ಶ್ರೀ ಕೃಷ್ಣದೇವರಾಯನ ಕಾಲದಲ್ಲಿ, ಪ.ಪೂ. ವ್ಯಾಸರಾಜರು ಶ್ರೀ ಹುಲಿಕುಂಟೇರಾಯ ಸ್ಥಿರಪೂಜೆಗೈದರ ...

                                               

ಕೋಲ್ಹಾರ

ಕೊಲ್ಹಾರ ಒಂದು ಪಟ್ಟಣ. ಇದು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನಲ್ಲಿದೆ. ಕೊಲ್ಹಾರ ಗ್ರಾಮವು ವಿಜಯಪುರ - ಹುಬ್ಬಳ್ಳಿ ರಾಷ್ತ್ರೀಯ ಹೆದ್ದಾರಿ -೨೧೮ ರಲ್ಲಿ ಇದೆ. ಜಿಲ್ಲಾ ಕೇಂದ್ರ ವಿಜಯಪುರದಿಂದ ಸುಮಾರು ೪೦ ಕಿ. ಮಿ. ದೂರದಲ್ಲಿದೆ. ಕರ್ನಾಟಕ ಸರ್ಕಾರವು ಫೆಬ್ರುವರಿ ೮, ೨೦೧ ...

                                               

ಗಗನ ಮಹಲ್, ಬಿಜಾಪುರ

ಬಿಜಾಪುರಕ್ಕೆ ಆಗಮಿಸುವ ಪ್ರವಾಸಿಗರು ಇಲ್ಲಿನ ಅರಮನೆ ಗಗನ ಮಹಲ್ ನೋಡಲೇಬೇಕು. ಬಿಜಾಪುರ ಪಟ್ಟಣದಿಂದ 2 ಕಿ.ಮೀ. ದೂರದಲ್ಲಿರುವ ಈ ಅರಮನೆ. ಮೊಘಲ್ ಸಾಮ್ರಾಜ್ಯದ ದೊರೆ ಒಂದನೇ ಆದಿಲ ಶಾಹನು ಕ್ರಿ.ಶ.1561 ರಲ್ಲಿ ಈ ಅರಮನೆಯನ್ನು ಎರಡು ಉದ್ದೇಶಗಳಿಗೆಂದು ನಿರ್ಮಿಸಲು ಆದೇಶಿಸಿದನು. ಒಂದನೇ ಆದಿಲ ಶಾಹನು ತನ್ನ ...

                                               

ಚಡಚಣ

ಚಡಚಣ ಪಟ್ಟಣವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನಲ್ಲಿದೆ. ಪಟ್ಟಣವು ಶಿರಾಡೋಣ - ಇಂಡಿ ರಾಜ್ಯ ಹೆದ್ದಾರಿ-41 ರಲ್ಲಿದೆ. ಜಿಲ್ಲಾ ಕೇಂದ್ರ ವಿಜಯಪುರದಿಂದ ಸುಮಾರು 65 ಕಿ.ಮಿ. ಇದೆ. ಕರ್ನಾಟಕ ಸರ್ಕಾರವು ಫೆಬ್ರುವರಿ ೮, ೨೦೧೩ ರಂದು ವಾರ್ಷಿಕ ಮುಂಗಡ ಪತ್ರದ ಪ್ರಕಾರ ವಿಜಯಪುರ ಜಿಲ್ಲೆಯ ...

                                               

ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ವಿಜಯಪುರ

ವಿಜಯಪುರದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ 1919ರ ಜೂಲೈ 28ರಂದು ಪ್ರಾರಂಭವಾಗಿದೆ. ರಾಜ್ಯದಲ್ಲಿ ಸರಿಸುಮಾರು 32 ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್​ಗಳಿವೆ ಹಾಗೂ ಅನೇಕ ಶಾಖೆಗಳಿವೆ. ಅವುಗಳ ಪೈಕಿ ಶತಮಾನ ಕಂಡ ಬ್ಯಾಂಕ್​ಗಳು ಬೆರಳೆಣಿಕೆಯಷ್ಟು. ಅದರಲ್ಲಿ ವಿಜಯಪುರದ ಡಿಸಿಸಿ ಬ್ಯಾಂಕ್ ಕೂಡ ಒಂದು. ಇಂದಿ ...

                                               

ತಾಳಿಕೋಟ

ತಾಳಿಕೋಟಿ ನಗರವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನಲ್ಲಿದೆ. ತಾಳಿಕೋಟಿ ನಗರವು ಜಿಲ್ಲಾ ಕೇಂದ್ರ ವಿಜಯಪುರದಿಂದ ಸುಮಾರು ೭೦ ಕಿ. ಮಿ. ದೂರ ಇದೆ. ಕರ್ನಾಟಕ ಸರ್ಕಾರವು ಫೆಬ್ರುವರಿ ೮, ೨೦೧೩ ರಂದು ವಾರ್ಷಿಕ ಮುಂಗಡ ಪತ್ರದ ಪ್ರಕಾರ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿ ...

                                               

ತಿಕೋಟಾ

ತಿಕೋಟಾ ಪಟ್ಟಣವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ ವಿಜಯಪುರ ತಾಲ್ಲೂಕಿನಲ್ಲಿದೆ. ಜಿಲ್ಲಾ ಕೇಂದ್ರ ವಿಜಯಪುರದಿಂದ ಸುಮಾರು ೨೦ ಕಿ. ಮಿ. ದೂರದಲ್ಲಿದೆ. ಕರ್ನಾಟಕ ಸರ್ಕಾರವು ಫೆಬ್ರುವರಿ ೮, ೨೦೧೩ ರಂದು ವಾರ್ಷಿಕ ಮುಂಗಡ ಪತ್ರದ ಪ್ರಕಾರ ವಿಜಯಪುರ ಜಿಲ್ಲೆಯಲ್ಲಿ ವಿಜಯಪುರ ತಾಲ್ಲೂಕಿನ ತಿಕೋಟಾ ನಗರವನ್ನ ...

                                               

ದೇವರ ಹಿಪ್ಪರಗಿ

ದೇವರ ಹಿಪ್ಪರಗಿ ಪಟ್ಟಣವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನಲ್ಲಿದೆ. ದೇವರ ಹಿಪ್ಪರಗಿ ಪಟ್ಟಣವು ವಿಜಯಪುರ - ಗುಲ್ಬರ್ಗಾ ಹೆದ್ದಾರಿಯಲ್ಲಿ ಇದೆ. ಜಿಲ್ಲಾ ಕೇಂದ್ರ ವಿಜಯಪುರದಿಂದ ಸುಮಾರು ೨೫ ಕಿ. ಮಿ. ಇದೆ. ಕರ್ನಾಟಕ ಸರ್ಕಾರವು ಫೆಬ್ರುವರಿ ೮, ೨೦೧೩ ರಂದು ವಾರ್ಷಿಕ ಮುಂಗಡ ಪತ್ರದ ...