ⓘ Free online encyclopedia. Did you know? page 13
                                               

ಮೈಕ್ರೊಹೈಲಾ ಶೋಲಿಗರಿ

ಮೈಕ್ರೊಹೈಲ ಶೋಲಿಗರಿ ಅಥವಾ ಶೋಲಿಗ ಸಣ್ಣ ಬಾಯಿಯ ಕಪ್ಪೆ ಪ್ರಬೇಧ ದಕ್ಷಿಣ ಭಾರತದಲ್ಲಿ ಮಾತ್ರ ಕಂಡುಬರುವ ಮೈಕ್ರೊಹೈಲಿಡೆ ಎಂಬ ಕುಟುಂಬಕ್ಕೆ ಸೇರಿದ ಒಂದು ಜಾತಿಯ ಕಪ್ಪೆ. ಈ ಕಪ್ಪೆ ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟದಲ್ಲಿ ಮೊದಲನೆಯದಾಗಿ ಪತ್ತೆಯಾಯಿತು. ಈ ಬೆಟ್ಟಗಳಲ್ಲಿನ ಮತ್ತು ಸುತ್ ...

                                               

ಸಣ್ಣ ಮರಗಪ್ಪೆ

ಸಣ್ಣ ಮರಗಪ್ಪೆ ಅಥವಾ Rhacophorus lateralis ಅಪಾಯದ ಅಂಚಿನಲ್ಲಿರುವ ಒಂದು ಕಪ್ಪೆಯ ಪ್ರಭೇದ. ಬೌಲೆಂಜೆರರವರ ಮರಗಪ್ಪೆ, ಸಣ್ಣ ತೇಲುವ ಮರಗಪ್ಪೆ, ರೆಕ್ಕೆಯುಳ್ಳ ತೇಲುವ ಮರಗಪ್ಪೆ ಎಂಬ ಹಲವು ಸಾಮಾನ್ಯ ಹೆಸರಿನಿಂದ ಕರೆಯಲ್ಪಡುವ ಈ ಕಪ್ಪೆಯು ಭಾರತದ ಪಶ್ಚಿಮ ಘಟ್ಟಗಳಲ್ಲಿ ಕಂಡುಬರುತ್ತದೆ. Rhacophoridae ...

                                               

ಸಾಮಾನ್ಯ ಮರಗಪ್ಪೆ

ಸಾಮಾನ್ಯ ಮರಗಪ್ಪೆಯನ್ನು ವೈಜ್ಞಾನಿಕವಾಗಿ ಪಾಲಿಪಿಡೆಟಸ್ ಮ್ಯಕುಲೇಟಸ್ ಎಂದು ಕರೆಯುತ್ತಾರೆ. ಈ ಪ್ರಭೇದವನ್ನು, 1830ಯಲ್ಲಿ ಜಾನ್ ಎಡ್ವರ್ಡ್ ಗ್ರೇ ಅವರು ಮೊದಲ ಬಾರಿಗೆ ವರ್ಣಿಸಿದರು. ಇದಕ್ಕೆ ಹಿಮಾಲಯ ಮರಗಪ್ಪೆ, ಸಾಮಾನ್ಯ ಮರಗಪ್ಪೆ ಎಂಬ ಅನ್ಯ ಆಂಗ್ಲ ನಾಮಗಳೂ ಇವೆ. ಇವು ಮರಗಪ್ಪೆಗಳಾದ Rhacophoridae ಕ ...

                                               

ಕಿತ್ತಳೆ ತುದಿ

ಗಂಡು ಜಾತಿಯ ಕಿತ್ತಳೆ ತುದಿ ಚಿಟ್ಟೆಗೆ ರೆಕ್ಕೆ ಮುಂಬಾಗ ಉಜ್ವಲ ಕಿತ್ತಳೆ ಬಣ್ಣ ಇದ್ದಿದ್ದರಿಂದ ಕಿತ್ತಳೆ ತುದಿಯೆಂದು ಕರೆಯುತ್ತಾರೆ. ಗಂಡು ಜಾತಿಯ ಕಿತ್ತಳೆ ತುದಿ ವಸಂತ ಕಾಲದ್ದಲ್ಲಿ ಸಾಧಾರಣವಾಗಿ ಕಂಡು ಬರುತ್ತವೆ.ಇವು ಹುಲ್ಲುಹಾಸು ಹಾಗು ಬೇಲಿಸಾಲುಗಳಲ್ಲಿ ಸಾಮಾನ್ಯವಾಗಿ ಹಾರಾಡುತ್ತಾ ಹೆಣ್ಣು ಚಿಟ್ಟೆ ...

                                               

ಪತಂಗ

ಪತಂಗಗಳು ಲೆಪಿಡಾಪ್ಟೆರಾ ಶ್ರೇಣಿಯ ಸದಸ್ಯರಾದ ಚಿಟ್ಟೆಗಳ ಗುಂಪಿಗೆ ಸೇರುತ್ತವೆ. ಪತಂಗ ಮತ್ತು ಚಿಟ್ಟೆ ಕೀಟ ಪ್ರಭೇಧದ ಕೇಂದ್ರಬಿಂದುಗಳಾಗಿದ್ದು, ಸುಂದರ ಬಣ್ಣ ಮತ್ತು ಆಕಾರಗಳಿಂದ ಕೂಡಿದ್ದು ಆಕರ್ಷಣೀಯವಾಗಿ ಜನರ ಕಣ್ಣಿಗೆ ಕಾಣುತ್ತವೆ. ಜಗತ್ತಿನಾದ್ಯಂತ ಸರಿಸುಮಾರು ೧,೬೦,೦೦೦ ವರ್ಗಗಳ ಪತಂಗಗಳನ್ನು ಗುರುತ ...

                                               

ಇಂಪಾಲ

ಇಂಪಾಲ ಒಂದು ಸ್ತನಿ.ಪಾಲ ಅಥವಾ ಪಲ್ಲ ಎಂದೂ ಕರೆಯುತ್ತಾರೆ. ಇದು ಆರ್ಟಿಯೋಡ್ಯಾಕ್ಟೈಲ ವರ್ಗದ ಬೋವಿಡೆ ಕುಟುಂಬಕ್ಕೆ ಸೇರಿದೆ. ಪ್ರಾಣಿಶಾಸ್ತ್ರದಲ್ಲಿ ಇದನ್ನು ಈಪೈಸಿರೋಸ್ ಮೆಲಾಂಪಸ್ ಎಂದು ಕರೆಯುತ್ತಾರೆ. ಇದೊಂದು ಅತ್ಯಾಕರ್ಷಕ ಪ್ರಾಣಿ.

                                               

ಕೆಂಪು ಅಳಿಲು

ಅಳಿವಿನ ಅಂಚಿನಲ್ಲಿರುವ ಮಲಬಾರ್ ದೈತ್ಯ ಅಳಿಲು ಎಂದು ಕರೆಸಿಕೊಳ್ಳುವ ಈ Indian giant Squirrel ಅನ್ನು ಕನ್ನಡಿಗರು ಕೆಂಪು ಅಳಿಲು, ಕೆಂಜಳಿಲು, ಕೆಂದಳಿಲು ಹಾಗೂ ನೀಳ ಬಾಲದ ಬಣ್ಣದ ಅಳಿಲು ಹೀಗೆ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ. ಗಂಡು ಅಳಿಲನ್ನು ಬಕ್ ಎಂದು ಹೆಣ್ಣು ಅಳಿಲನ್ನು ಡೊ ಎಂದು ಕರೆಯು ...

                                               

ಡೊಲ್ಪಿನ್

ಡಾಲ್ಫಿನ್ ಗಳು ಹಲ್ಲಿನ ತಿಮಿಂಗಿಲ ಉಪವರ್ಗಕ್ಕೆ ಸೇರಿದ ಸಸ್ತನಿಗಳು. ೧೭ ಜಾತಿಯಲ್ಲಿನ ಡಾಲ್ಫಿನ್ ಗಳು ಸುಮಾರು ನಲವತ್ತು ತಳಿಗಳಿವೆ. ಅವು ಪ್ರಪಂಚದಾದ್ಯಂತ ಕಂಡುಬರುತ್ತದೆ, ಹೆಚ್ಚಾಗಿ ಆಳವಿಲ್ಲದ ಸಮುದ್ರದ ಭೂಪದರಗಳಲ್ಲಿ ಕಂಡುಬರುತ್ತದೆ. ಇವುಗಳು ಹೆಚ್ಚಾಗಿ ಮೀನು ಮತ್ತು ಸ್ಕ್ವಿಡ್ ತಿನ್ನುವ ಮಾಂಸಾಹಾರಿಗಳು.

                                               

ತಾಳೆಬೆಕ್ಕು

ತಾಳೆಬೆಕ್ಕು ಕಾರ್ನಿವೊರ ಗಣದ ವೈವೆರಿಡೇ ಕುಟುಂಬಕ್ಕೆ ಸೇರಿದ ಒಂದು ಬಗೆಯ ಕಾಡುಬೆಕ್ಕು. ಪ್ಯಾರಾಡಾಕ್ಸ್ಯೂರಸ್ ಹರ್ಮಾಫ್ರೊಡಿಟಸ್ ಇದರ ವೈಜ್ಞಾನಿಕ ಹೆಸರು. ಮರಬೆಕ್ಕು, ಮಂಟಬೆಕ್ಕು ಎಂಬ ಹೆಸರುಗಳೂ ಇದಕ್ಕೆ ಉಂಟು. ಭಾರತದಾದ್ಯಂತ ಇದು ಕಾಣದೊರೆಯುವುದು.

                                               

ನೀರುನಾಯಿ

ನೀರುನಾಯಿ ಭಾರತದಲ್ಲಿ ಕಾಶ್ಮೀರ,ಅಸ್ಸಾಂ ಹಾಗೂ ದಕ್ಷಿಣ ಭಾರತದಲ್ಲಿ ಇದು ವ್ಯಾಪಕವಾಗಿದೆ.ಇದು ನದಿಗಳ ಸಮೀಪ ಬಂಡೆಗಳ ಪೊಟರೆಗಳಲ್ಲಿ ವಾಸಿಸುವುದು.ನೀಳ ದೇಹ,ನೀರಿನಲ್ಲಿ ತೋಯದ ತುಪ್ಪಳದ ಚರ್ಮ,ಚಪ್ಪಟೆಯಾದ ತಲೆ,ಬಲವಾದ ಬಾಲ,ಹುಟ್ಟುಗಳಿಂತಿರುವ ಪಾದಗಳು, ಸ್ಪರ್ಶಸೂಕ್ಷ್ಮ ಮೀಸೆಗೂದಲು ಇವು ನೀರುನಾಯಿಯ ಮುಖ್ಯ ...

                                               

ಪುನುಗು ಬೆಕ್ಕು

ಪುನುಗು ಬೆಕ್ಕು ಕಾರ್ನಿವೊರ ಗಣದ ಮಾಂಸಾಹಾರಿ ಸ್ತನಿ. ಇದು ವೈವರಿಡೀ ಕುಟುಂಬಕ್ಕೆ ಸೇರಿದೆ. ಇವುಗಳ ಪ್ರಜನನಾಂಗಗಳ ಬಳಿ ಸುಗಂಧ ವಸ್ತು ಸ್ರವಿಸುವ ಗ್ರಂಥಿಗಳಿವೆ. ಈ ವಸ್ತು ಪುನುಗು ಅಥವಾ ಗುದದ್ವಾರದ ಬಳಿ ಇರುವ ಸಂಚಿಯೊಂದಕ್ಕೆ ಸುರಿದು ಸಂಗ್ರಹಗೊಳ್ಳುತ್ತದೆ. ಈ ಸುಗಂಧ ವಸ್ತುವಿನೊಂದಿಗೆ ಸಮಪ್ರಮಾಣದಲ್ಲಿ ...

                                               

ಮುಂಗಸಿ

ಮುಂಗಸಿ ಅಥವಾ ಮುಂಗುಸಿ ಇದರ ವೈಜ್ಞಾನಿಕ ಹೆಸರು: ಹೆರ್ಪೆಸ್ಟ್ಸ್ ಎಡ್ವಡ್ಸಿ ಭಾರತದಲ್ಲಿ ಎಲ್ಲೆಡೆ ಕಂಡು ಬರುವ ಪ್ರಾಣಿ. ದಟ್ಟ ಅರಣ್ಯ ಪ್ರದೇಶದಲ್ಲಿ ವಾಸಿಸದೆ ಹೆಚ್ಚಾಗಿ ಪೊದೆಗಳಲ್ಲಿ, ಹಳೆಯ ಮರದ ಪೊಟರೆಗಳಲ್ಲಿ,ಹುತ್ತಗಳ ಬಳಿಯಲ್ಲಿ ಕಾಣಸಿಗುವುದು. ಕಂದು ಹಳದಿಯ ಬೂದು ಛಾಯೆಯ ಮೈ ಬಣ್ಣ. ಇದರ ಮೈಮೇಲಿನ ರ ...

                                               

ಮುಸುವ

ಮುಸುವ ಪ್ರೈಮೇಟ್ ಗಣದ ಸರ್ಕೊಪಿತಿಸಿಡೀ ಕುಟುಂಬದ ಕೊಲೊಬಿನೀ ಉಪಕುಟುಂಬಕ್ಕೆ ಸೇರಿದ ಪ್ರೆಸ್‍ಬೈಟಿಸ್ ಜಾತಿಯ ಎಂಟಿಲಸ್, ಪೈಲಿಯೇಟಸ್, ಜೀಯೈ ಮತ್ತು ಜಾನೈ ಎಂಬ ನಾಲ್ಕು ಪ್ರಭೇದಗಳ ಕೋತಿಗಳಿಗೆ ಅನ್ವಯವಾಗುವ ಸಾಮಾನ್ಯ ಹೆಸರು. ಮುಸಿಯ ಪರ್ಯಾಯ ನಾಮ. ಇವುಗಳ ಪೈಕಿ ಎಂಟೆಲಸ್ ಪ್ರಭೇದ ಪಶ್ಚಿಮ ಭಾರತ ಮರುಪ್ರದೇಶ ...

                                               

ಮೂಗಿಲಿ

ಮೂಗಿಲಿ ಯು ಇನ್‍ಸೆಕ್ಟಿವೊರ ಗಣದ ಸೋರಿಸಿಡೀ ಕುಟುಂಬಕ್ಕೆ ಸೇರಿದ ಸ್ತನಿ. ಸುಂಡಿಲಿ ಪರ್ಯಾಯನಾಮ. ಇದರಲ್ಲಿ ಸುಮಾರು 20 ಜಾತಿಗಳೂ 200ಕ್ಕೂ ಮೇಲ್ಪಟ್ಟು ಪ್ರಭೇದಗಳೂ ಇವೆ. ಇವುಗಳ ಪೈಕಿ ಮುಖ್ಯವಾದವು ಇಂತಿದೆ: ಸೋರೆಕ್ಸ್, ಮೈಕ್ರೊಸೋರೆಕ್ಸ್, ನಿಯೋಮಿಸ್, ಬ್ಲಾರಿನ, ಕ್ರಿಪ್ಟೋಟಿಸ್, ಕ್ರಾಸಿಡ್ಯೂರ. ಎಲ್ಲ ...

                                               

ಸಿಂಹುಲಿ

ಸಿಂಹುಲಿ ಗಂಡು ಸಿಂಹ ಮತ್ತು ಹೆಣ್ಣು ಹುಲಿಯ ಸಂತತಿ. ಇದು ಬೆಕ್ಕಿನ ಜಾತಿಯಲ್ಲಿಯ ಅತಿ ದೊಡ್ಡ ಗಾತ್ರದ ಪ್ರಾಣಿ. ಇದು ಹುಲಿಯಂತೆ ಪಟ್ಟಿಗಳನ್ನು ಹೊಂದಿದ್ದು, ಸಿಂಹದ ದೊಡ್ಡ ದೇಹವನ್ನು ಸಹ ಹೊಂದಿದೆ. ಗಂಡು ಸಿಂಹುಲಿಲೈಗರ್ಗೆ ಸಂತಾನೋತ್ಪಾದನಾಶಕ್ತಿಯನ್ನು ಹೊಂದಿರುವುದಿಲ್ಲ.ಹೆಣ್ಣು ಸಿಂಹುಲಿ ಲೈಗ್ರೆಸ್ಗೆ ...

                                               

ಸ್ಲಾತ್

ಸ್ಲಾತ್‍ ಮರಗಳ ಮೇಲೆ ವಾಸಿಸುವ ಒಂದು ಸಸ್ತನಿ ಪ್ರಾಣಿ. ದಕ್ಷಿಣ ಅಮೆರಿಕ ಹಾಗೂ ಮಧ್ಯ ಅಮೆರಿಕದ ಸಮಶೀತೋಷ್ಣ ವಲಯದ ಮಳೆಕಾಡುಗಳಲ್ಲಿ ಕಂಡುಬರುತ್ತವೆ. ಜೀವನದ ಬಹುಭಾಗವನ್ನು ಮರಗಳ ಮೇಲೆ ತಲೆಕೆಳಗಾಗಿ ಕಳೆಯುತ್ತವೆ. ಸ್ಲಾತ್ ಗಳಲ್ಲಿ ಎರಡು ಬೆರಳಿನ ಸ್ಲಾತ್ ಹಾಗೂ ಮೂರು ಬೆರಳಿನ ಸ್ಲಾತ್ ಎಂಬ ಎರಡು ವಿಧಗಳಿವೆ ...

                                               

ಮ್ಯಾನ್ಹ್ಯಾಟನ್‌

ಮ್ಯಾನ್ಹ್ಯಾಟನ್‌ ನ್ಯೂಯಾರ್ಕ್‌ ನಗರದ ಐದು ಆಡಳಿತ ಭಾಗಗಳಲ್ಲಿ ಒಂದು. ಇದು ಹಡ್ಸನ್‌ ನದಿಯ ಮುಖಜದಲ್ಲಿರುವ ಮ್ಯಾನ್ಹ್ಯಾಟನ್‌ ಐಲೆಂಡ್‌ ನಲ್ಲಿದೆ. ಈ ಆಡಳಿತ ವಿಭಾಗದ ಸರಹದ್ದುಗಳು ನ್ಯೂಯಾರ್ಕ್‌ ಕೌಂಟಿ ಯ ಸರಹದ್ದುಗಳಂತೆಯೇ ಇವೆ. ಇದು ನ್ಯೂಯಾರ್ಕ್‌ ರಾಜ್ಯದ ಮೂಲ ಕೌಂಟಿಯಾಗಿತ್ತು. ಇದು ಮ್ಯಾನ್ಹ್ಯಾಟನ್‌ ...

                                               

ಗೇಟ್ ವೇ ಆರ್ಚ್

ಗೇಟ್ ವೇ ಆರ್ಚ್, ಅಮೆರಿಕಾದೇಶದ ಪಶ್ಚಿಮದ ಮಹಾ-ತಲೆಬಾಗಿಲೆಂದು ಮೆಚ್ಚುಗೆ ಪಡೆದ, ’ಸೇಂಟ್ ಲೂಯಿಸ್ ನಗರ,’ ದ ಬಳಿ, ಮಿಸ್ಸೂರಿ ಹಾಗೂ ಮಿಸಿಸಿಪ್ಪಿನದಿಗಳ ಸಂಗಮ-ಪ್ರದೇಶದಲ್ಲಿ ವಿಜೃಂಭಿಸುತ್ತಿರುವ ಅತ್ಯಂತ ಮಹತ್ವದ ತಾಣವಾಗಿದೆ. ಇದು ಜೆಫರ್ಸನ್ ನ್ಯಾಷನಲ್ ಎಕ್ಸ್ ಪ್ಯಾನ್ಶನ್ ಮೆಮೋರಿಯಲ್, ಎಂದು ಹೆಸರುಪಡೆದ ...

                                               

ಮಿಸ್ಸೂರಿ ಬಟಾನಿಕಲ್ ಗಾರ್ಡನ್

ಮಿಸ್ಸೂರಿ ಬಟಾನಿಕಲ್ ಗಾರ್ಡನ್ ಅಮೆರಿಕ ದೇಶದ ಮಿಸ್ಸೂರಿ ರಾಜ್ಯದ ಸೇಂಟ್ ಲೂಯಿಸ್ ನಗರದಲ್ಲಿರುವ ೧೮೫೯ರಲ್ಲಿ ಸ್ಥಾಪನೆಗೊಂಡ ಒಂದು ಸಸ್ಯಾಗಾರ.ಇಲ್ಲಿನ ಪುಸ್ತಕಭಂಡಾರ ವನ್ನು ಶಿಕ್ಷಣಾರ್ಥಿಗಳು, ಸಂಶೋಧಕರು, ಸಂದರ್ಶಿಸಬಹುದು. ಅದೊಂದು ಅಪರೂಪದ ದೊಡ್ಡ ಹವಾನಿಯಂತ್ರಿತ, ತೇವಾಂಶನಿಯಂತ್ರಿತ ನಿಶ್ಯಭ್ದವಾದ ಪುಸ ...

                                               

ಅಟಾಶ್ ಬೆಹ್ರಾಮ್ ಅಘಿಯಾರಿ, ಚೀರ ಬಜಾರ್, ಮುಂಬೈ

ಪಾರ್ಸಿ ಸಮುದಾಯದ ಡ್ಯಾಡಿ ಸೇಠ್,ಅಟಾಶ್ ಬೆಹ್ರಾಮ್ ಅಗಿಯಾರಿ/ಅಘಿಯಾರಿ, ದಕ್ಷಿಣ ಮುಂಬಯಿನ ಚಿರಾ ಬಜಾರ್ ನ ಬಳಿ ಇದೆ. ಸೋಮವಾರ ೨೩೨ ವರ್ಷ ಮುಗಿಸುತ್ತಿದೆ. ಈ ಅಟಾಶ್ ಬೆಹ್ರಾಮ್ ಟೆಂಪಲ್ ಅತಿ ಪುರಾತನ ಆಘಿಯಾರ್ ಗಳಲ್ಲೊಂದೆಂದು ಪರಿಗಣಿಸಲಾಗಿದೆ. ಈ ಪವಿತ್ರ ಅಗಿಯಾರಿಯನ್ನುದೇವಾಲಯವನ್ನುಮುಲ್ಲಾ ಕೌಸ್ ರುಸ್ತ ...

                                               

ಎಸ್‍ಪ್ಲನೇಡ್ ಪ್ರದೇಶ

ಎಸ್ ಪ್ಲ ನೇಡ್, ಎಂದು ಕರೆಯಲಾದ ಪ್ರದೇಶಗಳು, ಸಾಮಾನ್ಯವಾಗಿ,ಸಮತಟ್ಟಾದ, ಉದ್ದವಾಗಿರುವ, ಖುಲ್ಲಾ ಕೋಟೆಮೈದಾನಗಳಾಗಿರುತ್ತವೆ. ಇವು ಸಾಮಾನ್ಯವಾಗಿ ನದಿ, ಅಥವಾ ಸಮೃದ್ಧ ಜಲರಾಶಿಯ ಬಳಿ ದಂಡೆಯಲ್ಲಿರುತ್ತದೆ. ಕೆರೆಯಂಗಳ, ಅಥವಾ ಸಮುದ್ರದಂಗಳವೆಂದೂ ಕರೆಯಬಹುದು. ಈ ಜಾಗದಲ್ಲಿ ಜನರು, ಕ್ರೀಡೆಗಾಗಿ, ನಡೆದಾಡಲು, ...

                                               

ಕಲ್ಬಾದೇವಿ

ಕಲ್ಬಾದೇವಿ ಮುಂಬಯಿ ನ ಬಹಳ ಪುರಾತನ ಪ್ರದೇಶಗಳಲ್ಲೊಂದು. ಹಿಂದೂ ದೇವತೆ, ಕಲ್ಬಾದೇವಿಯ ದೇವಸ್ಥಾನ, ವಿದೆ. ಇಲ್ಲಿಯ ಪೋಸ್ಟಲ್ ಕೋಡ್, ೪೦೦ ೦೦೨. ಅತಿ ಹೆಚ್ಚು ಜನಸಂಖ್ಯೆ ಇರುವ ಸ್ಥಳಗಳಲ್ಲೊಂದು. ಮುಂಬಯಿ ನ ಹಲವಾರು ಪ್ರದೇಶಗಳಲ್ಲಿ ಹಿಂದೂ ದೇವತೆಯರ ಹೆಸರನ್ನು ಕಾಣಬಹುದು. ಉದಾಹರಣೆಗೆ, ಪ್ರಭಾದೇವಿ, ಮುಂಬಾ ...

                                               

ಕಾಲಾ ಘೋಡ

ಕಾಲಾಘೋಡ, ಮುಂಬಯಿ ಮಹಾನಗರದ ಐತಿಹಾಸಿಕ ಮಹತ್ವವಿರುವ ಸ್ಥಳಗಳಲ್ಲೊಂದು. ಸುಪ್ರಸಿದ್ಧ "ಕಾಲಾಘೋಡ" ಫೆಸ್ಟಿವಲ್", ಪ್ರತಿವರ್ಷವೂ ಮುಂಬಯಿಯಲ್ಲಿ ಫೆಬ್ರವರಿ ತಿಂಗಳಿನಲ್ಲಿ ನಡೆಯುತ್ತದೆ. ಬ್ರಿಟನ್ನಿನ ರಾಜಕುಮಾರ ೭ನೇ ಎಡ್ವರ್ಡ್ ಚಕ್ರವರ್ತಿ ಕುದುರೆಯಮೇಲೇರಿ ಸವಾರಿ ಮಾಡುತ್ತಿದ್ದ ಒಂದು ಕಪ್ಪು ಕಂಚಿನ ಕುದುರ ...

                                               

ಖಾರ್ ರೋಡ್, ಮುಂಬೈ

ಖಾರ್ ರೋಡ್ ರೈಲ್ವೆ ನಿಲ್ದಾಣವು ಮುಂಬಯಿ ಉಪನಗರ ದ ಪಶ್ಚಿಮ ರೈಲ್ವೆಯ ಮಾರ್ಗದಲ್ಲಿರುವ, ಬಾಂದ್ರ, ದ ಉತ್ತರದಲ್ಲಿದೆ. ಸಾಂತಾಕ್ರುಜ್, ದಕ್ಷಿಣದಿಕ್ಕಿಗೆ ಬರುತ್ತದೆ. ಇಲ್ಲಿಂದ ಲೋಕಲ್ ಟ್ರೇನ್‍ಗಳು, ಕೊನೆಗೆ ಚರ್ಚ್‍ಗೇಟ್ ರೈಲ್ವೆ ಸ್ಟೇಷನ್, ಮುಟ್ಟುತ್ತವೆ.

                                               

ಗೇಟ್‍ವೇ ಆಫ್ ಇಂಡಿಯ, ಮುಂಬೈ

ಗೇಟ್‌ವೇ ಆಫ್ ಇಂಡಿಯಾ ಭಾರತದ ಮುಂಬಯಿ ನಗರದಲ್ಲಿರುವ ಬ್ರಿಟಿಷ್ ಆಡಳಿತವನ್ನು ನೆನಪಿಗೆ ತರುವ ಸ್ಮಾರಕಗಳಲ್ಲೊಂದು. ಡಿಸೆಂಬರ್ ೧೯೧೧ ರಲ್ಲಿ ಇಂಗ್ಲೆಂಡಿನ ರಾಜ, ಕಿಂಗ್ ಜಾರ್ಜ್-೫ ಮತ್ತು ಕ್ವೀನ್ ಮೇರಿ, ದೆಹಲಿ ದರ್ಬಾರ್ ನಲ್ಲಿ ಭಾಗವಹಿಸಲು ಹಡಗಿನಲ್ಲಿ ಮುಂಬಯಿಗೆ ಬಂದಿಳಿದು ಬೊಂಬಾಯಿನ ಬ್ರಿಟಿಷ್ ಗವರ್ನರ ...

                                               

ಘಾಟ್ಕೋಪರ್

ಘಾಟ್ಕೋಪರ್ ರೈಲ್ವೆ ನಿಲ್ದಾಣ ಮುಂಬಯಿ ಉಪನಗರದ ಭಾಗಗಳಲ್ಲೊಂದು. ಮುಂಬಯಿ ನಗರದ ಪೂರ್ವ-ಮಧ್ಯ ಭಾಗದಲ್ಲಿದೆ. ಭಾರತೀಯ ಮಧ್ಯರೈಲ್ವೆಯ ಪ್ರಯಾಣಿಕರ/ಮಾಲ್ ಗಾಡಿಗಳ/ರೈಲ್ವೆ ಗಾಡಿಗಳು, ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್ಸ್ ನಿಂದ ಹೊರಟು ಘಾಟ್ಕೋಪರ್ ಮುಖಾಂತರವೇ ಹೊರಪ್ರದೇಶಗಳಿಗೆ ಸಂಪರ್ಕ ಹೊಂದಿವೆ.ಸನ್, ೧ ...

                                               

ಚಿಂಚ್ ಪೊಕ್ಲಿ

, ಮುಂಬಯಿನ ಒಂದು ಉಪನಗರಿ. ಸಿ.ಎಸ್.ಟಿ. ಕಡೆಗೆ ಹೋಗುವದಾರಿಯಲ್ಲಿ ಇರುವ ಸೆಂಟ್ರಲ್ ರೈಲ್ವೆಯ ಒಂದು ಪ್ರುಟ್ಟ ರೈಲ್ವೆನಿಲ್ದಾಣ. ಹಿಂದೆ ಬ್ರಿಟಿಷರು ಇದನ್ನು ಚಿಂಚ್ ಪುಗ್ಲಿ ಅಥವಾ ಚಿಂಚ್ ಪೂಘ್ಲಿ ಎಂದು ಕರೆಯುತ್ತಿದ್ದರು.

                                               

ಜನರಲ್ ಪೋಸ್ಟ್ ಆಫೀಸ್, ಮುಂಬಯಿ

ಮುಂಬಯಿನ ಜನರಲ್ ಪೋಸ್ಟ್ ಆಫೀಸ್ ಕಟ್ಟಡ, ಛತ್ರಪತಿ ಶಿವಾಜಿ ಮಹಾರಾಜ್ ರೈಲ್ವೆ ಟರ್ಮಿನಸ್ ನ ಹಿಂಭಾಗದಲ್ಲಿದೆ. ಈ ಕಟ್ಟಡದ ನಿರ್ಮಾಣ ಕಾರ್ಯ, ೧೯೦೪ ರಲ್ಲಿ ಆರಂಭವಾಗಿ ೧೯೧೩ ರಲ್ಲಿ ಮುಗಿಯಿತು. ತಗುಲಿದ ವಿಚ್ಚ: ೧೮,೦೯೦೦೦ ರೂಪಾಯಿಗಳು. ಇಂಡೊ ಸರೆಸೆನಿಕ್ಶೈಲಿಯಲ್ಲಿ ಮೇಲ್ಭಾಗದ ವರ್ತುಲ, ಕರ್ನಾಟಕದ ಬಿಜಾಪುರ ...

                                               

ಡೇವಿಡ್ ಸಸೂನ್ ಲೈಬ್ರರಿ, ಮುಂಬಯಿ

ಡೇವಿಡ್ ಸಸೂನ್ ಲೈಬ್ರರಿ, ಮುಂಬಯಿನ ಒಂದು ಅತಿ ಪ್ರಶಸ್ಥ್ಯವಾದ ಹೆರಿಟೇಜ್ ಪುಸ್ತಕಭಂಡಾರ, ಹಾಗೂ ಕಟ್ಟಡ. ಡೇವಿಡ್ ಸಸೂನ್ ರವರ ಮಗ, ಆಲ್ಬರ್ಟ್ ಸಸೂನ್, ರವರು, ಒಂದು ಸರ್ವೋಪಯೋಗಿ ಪುಸ್ತಕ ಭಂಡಾರವನ್ನು ತಮ್ಮ ತಂದೆಯವರ ಹೆಸರಿನಲ್ಲಿ, ನಗರದ ಪ್ರಮುಖ, ಹಾಗೂ ಮಧ್ಯಭಾಗದಲ್ಲಿ ನಿರ್ಮಿಸುವ ಕನಸು ಕಂಡಿದ್ದರು.

                                               

ನಾನಾ ಚೌಕ್, ಮುಂಬೈ

ಜಗನ್ನಾಥ್ ರಾವ್ ಶಂಕರ್ ಸೇಠ್, ಅಂದಿನ ಬೊಂಬಾಯಿನ ನಾಗರಿಕರಿಗೆ ನಾನಾ ಎಂದೇ, ಪರಿಚಿತರಾಗಿದ್ದರು. ಅವರ ಗೌರವಾರ್ಥವಾಗಿ ದಕ್ಷಿಣ ಬೊಂಬಾಯಿನ ಒಂದು ಚೌಕಕ್ಕೆ ಇಟ್ಟಹೆಸರೇ, ನಾನಾಚೌಕ್. ಬ್ಯಾಂಕರ್, ಶಂಕರ್ ಸೇಠ್ ರವರು, ಉದಾರಿ, ಹಾಗೂ ಬೊಂಬಾಯಿನ ಬೆಳವಣಿಗೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಸಿರಿವಂತ, ಬ ...

                                               

ನೇರುಲ್ ಬಾಲಾಜಿ ಮಂದಿರ್, ನವಿ ಮುಂಬೈ, ಮಹಾರಾಷ್ಟ್ರ

ನೇರುಲ್ ನಲ್ಲಿರುವ ಬಾಲಾಜಿಮಂದಿರದ ಒಂದು ವಿಶೇಷತೆಯೆಂದರೆ, ಅದು ತಿರುಪತಿಯಂತೆ ಎತ್ತರದ ಬೆಟ್ಟವಲ್ಲದಿದ್ದರೂ ಚಿಕ್ಕ ಬೆಟ್ಟದಮೇಲಿದೆ. ನೇರುಲ್ ರೈಲ್ವೆ ನಿಲ್ದಾಣದೇವಸ್ಥಾನಕ್ಕೆ ಸಮೀಪವಾಗಿದೆ. ಈ ಸನ್ನಿಧಾನದ ಪ್ರಮುಖವಾದ ಆರಾಧ್ಯದೇವತೆ ವೆಂಕಟರಮಣದೇವರಾದರೂ ಗಣಪತಿ, ಯೋಗಮುದ್ರೆ ಭಂಗಿಯಯಲ್ಲಿ ಕುಳಿತಿರುವ, ಆ ...

                                               

ನ್ಯೂ ಮೆರೀನ್ ಲೈನ್ಸ್, ಮುಂಬೈ

ದಕ್ಷಿಣ ಬೊಂಬಾಯಿನ ಅತಿ ಹೆಚ್ಚು ಜನಸಂದಣೆಯ ಹಾಗೂ ವ್ಯವಸ್ಥಿತವಾದ, ಅಚ್ಚುಕಟ್ಟಾದ ಸುಂದರ ಸ್ಥಳಗಳಲ್ಲಿ ಇದೊಂದು. ಇದೇ ಹೆಸರಿನ ಒಂದು ರೈಲ್ವೆ ನಿಲ್ದಾಣವೂ ಇದೆ. ಇದು ಪಶ್ಚಿಮ ರೈಲ್ವೆಗೆ ಸೇರಿದೆ. ಸನ್. ೧೮೦೦ ರಲ್ಲಿ ಮೆರಿನ್ ಬ್ಯಟಾಲಿಯನ್ ರೈಲ್ವೆ ಎಂಬ ಮಿಲಿಟರಿ ಸಂಘಟನೆ ನಿರ್ಮಾಣ ಕಾರ್ಯವನ್ನು ಕಗೆತ್ತಿಕೊ ...

                                               

ಫ್ಲೋರಾ ಫೌಂಟೆನ್, ಮುಂಬೈ

ಫ್ಲೋರಾ ಫೌಂಟೆನ್, ನಿರ್ಮಾಣದ ಕೆಲಸ ೧೮೬೪, ರಲ್ಲಿ ಮುಗಿಯಿತು. ಈ ಚಿಲುಮೆಯನ್ನು ಅಗ್ರಿ-ಹಾರ್ಟಿಕಲ್ಚರಲ್ ಸೊಸೈಟಿ ಆಫ್ ವೆಸ್ಟರ್ನ್ ಇಂಡಿಯ, ರವರು, ನಿರ್ಮಿಸಿದರು. ನಿರ್ಮಾಣದ ಖರ್ಚು-ವೆಚ್ಚವನ್ನು, ಸೇಟ್ ಕುರ್ಸೆಟ್ ಜಿ ಫರ್ದೂನ್ ಜಿ ಪರೇಖ್, ರವರು ವಹಿಸಿಕೊಂಡರು. ಇದನ್ನು ಕಟ್ಟಲು ಬಳಸಿದ ಶಿಲೆ, ವಿದೇಶದಿ ...

                                               

ಮಂಚೆರ್ಜಿ ಜೋಶಿ ಪಾಂಚ್ ಗಾರ್ಡನ್ಸ್, ಮುಂಬೈ

ಪಾಂಚ್ ಗಾರ್ಡನ್ಸ್, ಅಥವಾ ಪಾಂಚ್ ಬಗೀಚ, ಮಂಚೆರ್ಜಿ ಜೋಶಿ ಪಾಂಚ್ ಗಾರ್ಡನ್ಸ್ ಎಂದು ಗುರುತಿಸಲಾಗಿರುವ ಮುಂಬಯಿ ಮಹಾನಗರ ಪಾಲಿಕೆಯವರು ಸ್ಥಾಪಿಸಿರುವ, ಸಾರ್ವಜನಿಕ ಉದ್ಯಾನವು, ದಾದರ್ ಬಳಿ ಇದೆ. ಈ ಉದ್ಯಾನವು, ಮುಂಬಯಿನ ಉಪನಗರಗಳಲ್ಲೊಂದಾದ ಮಾಟುಂಗಾದ ಹತ್ತಿರವಿರುವ ಮಹೇಶ್ವರಿ ಉದ್ಯಾನ ದ ಸಮೀಪದಲ್ಲಿದೆ. ೧ ...

                                               

ಮುಂಬೈನ, ಖಡ ಪಾರ್ಸಿ ವಿಗ್ರಹ

, ಮುಂಬಯಿನ ೭ ನೀರಿನ ಚಿಲುಮೆಗಳು, ಮತ್ತು ಪ್ಯಾಉಸ್, ನ್ನೂ ರೆಪೇರಿಮಾಡುವ ಆದ್ಯತೆಯಿದೆ. "ರುಸ್ತೊಮ್ ಜಿ ಮುಲ್ಜಿ ಫೌಂಟನ್", "ವೆಲಿಂಗ್ ಡನ್ ಫೌಂಟನ್", ಕಾಲ ಚೌಕಿ,ಜಂಕ್ಷನ್, "ಫ್ಲೋರಾ ಫೌಂಟೆನ್, ಜಾಗದಲ್ಲಿ ಎತ್ತಿನ ಗಾಡಿ ಗಳು, ಕುದುರೆಗಾಡಿಗಳು, ಹಾಥ್ ಗಾಡಿಗಳು, ಇತ್ಯಾದಿಗಳು, ದಿನವೆಲ್ಲಾ ಬಿರುಸಿನಿಂದ ...

                                               

ರಾಜಾಬಾಯಿ ಕ್ಲಾಕ್ ಟವರ್, ಮುಂಬಯಿ

ರಾಜಾಬಾಯಿ ಕ್ಲಾಕ್ ಟವರ್, ದಕ್ಷಿಣ ಮುಂಬಯಿನಗರದ ಮುಂಬಯಿ ವಿಶ್ವವಿದ್ಯಾಲಯದ ಪರಿಸರದಲ್ಲಿ ಕಾನ್ವೊಕೇಶನ್ ಕಟ್ಟಡದ ಪಕ್ಕದಲ್ಲೇಯೇ ನಿರ್ಮಿಸಲ್ಪಟ್ಟಿದೆ. ಇದನ್ನು ನಿರ್ಮಿಸಿದ ವಾಸ್ತುಶಿಲ್ಪಿ, ಸರ್ ಜಾರ್ಜ್ ಗಿಲ್ಬರ್ಟ್ ಸ್ಕಾಟ್ರವರು. ಭಾರತದ ವಾಣಿಜ್ಯ ರಾಜಧಾನಿ ಮುಂಬಯಿ ನಗರದಲ್ಲಿ ಗಿಲ್ಬರ್ಟ್ ಸ್ಕಾಟ್ ಕೆಲವೇ ...

                                               

ಲ್ಯಾಮಿಂಗ್ಟನ್ ರೋಡ್, ಮುಂಬೈ

ಲಾರ್ಡ್ ಲ್ಯಾಮಿಂಗ್ಟನ್ ರ ಹೆಸರಿನಲ್ಲಿರುವ ಈ ಚಿಕ್ಕರಸ್ತೆಯನ್ನು ಹುಡುಕಿಕೊಂಡು ಭಾರತದ ದೂರ ದೂರ ಸ್ಥಳಗಳಿಂದ ಜನಬರುತ್ತಾರೆ. ಲ್ಯಾಮಿಂಗ್ಟನ್ ರೋಡ್, ಎಲೆಕ್ಟ್ರಾನಿಕ್ಸ್ ನಲ್ಲಿ ಏನೆಲ್ಲಾ ಹೊಸ ಉಪಕರಣಗಳು ಸೋವಿಯಾಗಿ ದೊರೆಯುತ್ತವೆ. ಬೆಲೆಯಲ್ಲಿ ಚೌಕಾಸಿಮಾಡಿ ಏನನ್ನು ಬೇಕಾದರೂ ಖರೀದಿಸಬಹುದು. ಹಳೆಯದು, ತೀ ...

                                               

ಶ್ರೀಕೃಷ್ಣ ಬಟಾಟವಡ ಅಂಗಡಿ, ದಾದರ್ (ಪ), ಮುಂಬೈ

ಶ್ರೀಕೃಷ್ಣ ಬಟಾಟವಡ ಅಂಗಡಿ, ಮುಂಬಯಿ ದಾದರ್ ದಲ್ಲಿರುವ, ಬಟಾಟವಡ ಕ್ಕೆ ಬಹಳ ಪ್ರಸಿದ್ಧಿಯಾಗಿದೆ. ಈ ಅಂಗಡಿ ಛಬೀಲ್ ದಾಸ್ ಹೈಸ್ಕೂಲಿನ ಎದುರುಗಿದೆ. ಇಲ್ಲಿ ಪಾವ್ ವಡ,ಚಕ್ಕಲಿ,ಪೊಹೆ,ಮೊದಲಾದ ಮಹಾರಾಷ್ಟ್ರದ ತಿಂಡಿಸುಗಳನ್ನು ತಯಾರಿಸುತ್ತಾರೆ. ಇಲ್ಲಿ ಮಸಾಲ ದೊಸೆ, ಸೋಡಾ ದೋಸೆ, ದಹಿ ಇದ್ಲಿ ಇನ್ನೂ ಮುಂತಾದ ತ ...

                                               

ಸಿ. ಪಿ. ಟ್ಯಾಂಕ್, ಮುಂಬೈ

ಸಿ.ಪಿ.ಟ್ಯಾಂಕ್, ೧೭೭೫, ರಲ್ಲಿ ಕವಾಸ್ ಜಿ ರುಸ್ತಂಜಿ ಪಟೇಲ್,ರವರು, ಗಿರ್ ಗಾಮ್ ನಲ್ಲಿ, ನಿರ್ಮಿಸಲಾದ ಬೊಂಬಾಯಿನ ಅತ್ಯಂತ ಪುರಾತನವಾದ ಕೆರೆಗಳಲ್ಲೊಂದು. ಎಲ್ಲಾ ಇತರೆ ನಗರಗಳಂತೆ, ಬೊಂಬಾಯಿನ ಎಲ್ಲ ಕೆರೆಗಳೂ ನಿಧಾನವಾಗಿ ನಿವೇಶನಗಳಾಗಿ ಮಾರ್ಪಡ್ಡವು. ಅವುಗಳ ಜಾಗದಲ್ಲಿ ಭಾರಿ ಮ್ಯಾನ್ಶನ್ ಗಳು, ಮಾಲ್ ಗಳು ...

                                               

ಮೊ. ಆರೀಫ್ ಖಾನ್ (ನಸೀಮ್ ಖಾನ್) ಹಿಮಾಲಯ ಜಾಗರ್ಸ್ ಪಾರ್ಕ್, ಘಾಟ್ಕೊಪರ್

ಮೊ. ಆರೀಫ್ ಖಾನ್ ಹಿಮಾಲಯ ಜಾಗರ್ಸ್ ಪಾರ್ಕ್, ಘಾಟ್ಕೋಪರ್ ಪಶ್ಚಿಮದಲ್ಲಿರುವ, ಹಿಮಾಲಯ ಹೌಸಿಂಗ್ ಸೊಸೈಟಿಯಲ್ಲಿದೆ. ಗೋವಿಂದ್ ನಗರ ವೆಲ್ಫೇರ್ ಅಸೋಸಿಯೇಷನ್ ನ ವತಿಯಿಂದ ನಿಯೋಜಿಸಲ್ಪಟಿದ್ದ ಈ ಖಾಸಗೀ ಉದ್ಯಾನ,ಹಲವು ಕಾರಣಗಳಿಂದ ನಾಗರಿಕರಿಗೆ ಸುವಿಧತೆ ಕಡಿಮೆಯಾಗಿತ್ತು. ಈ ಪ್ರದೇಶದ ಅಭ್ಯರ್ಥಿ, ಆರೀಫ್ ಖಾನ್ ...

                                               

ವೀರ್ ಮಾತಾ ಜೀಜಾಬಾಯ್ ಉದ್ಯಾನ್, ಬೈಕಲ್ಲ, ಮುಂಬಯಿ

ವಿಕ್ಟೋರಿಯ ಗಾರ್ಡನ್ಸ್ ಎಂದು ವಿಶ್ವದಾದ್ಯಂತ ಜನಪ್ರಿಯವಾಗಿರುವ ಮುಂಬಯಿ ಮಹಾನಗರದ ಈ ಉದ್ಯಾನವನವನ್ನು ಈಗ ವೀರಮಾತಾ ಜೀಜಾಬಾಯ್ ಉದ್ಯಾನ್, वीर जीजामाता उद्यान ಎಂದು, ಮುಂಬಯಿಯ ಮುನಿಸಿಪಾಲಿಟಿ ಘೋಶಿಸಿದಮೇಲೆ, ಸ್ಥಾನೀಯರು ಹಾಗೂ ಮುಂಬಯಿಕರ್ ಗಳೆಲ್ಲಾ ಅದೇ ಹೆಸರಿನಿಂದ ಕರೆಯುತ್ತಿದ್ದಾರೆ. ಒಟ್ಟು ೪೨ ...

                                               

ಅಗರ ಶಿಲಾಶಾಸನಗಳು

ಬೆಂಗಳೂರಿನ ಅಗರ ಪ್ರದೇಶದಲ್ಲಿ ನಾಲ್ಕು ಶಿಲಾಶಾಸನಗಳು ದಾಖಲಾಗಿವೆ. ಅವೆಲ್ಲವೂ ಕೂಡ ಹಳೆಗನ್ನಡ ಲಿಪಿಯಲ್ಲಿರುವ ಶಾಸನಗಳಾಗಿವೆ. ಈ ನಾಲ್ಕರಲ್ಲಿ ಒಂದು ಶಾಸನವನ್ನು ಬೆಂಗಳೂರಿನ ಮ್ಯೂಸಿಯಂನಲ್ಲಿ ಇಡಲಾಗಿವೆ. ಎಪಿಗ್ರಾಫಿಯ ಕರ್ನಾಟಿಕ ಗ್ರಂಥದಲ್ಲಿ BN 79, 80, 81 ಕ್ರಮಸಂಖ್ಯೆಯಡಿ ದಾಖಲಾಗಿರುವ ಇವುಗಳಲ್ಲಿ ...

                                               

ಅಲ್ಲಾಳಸಂದ್ರ ಶಿಲಾಶಾಸನಗಳು

ಬೆಂಗಳೂರಿನ ಯಲಹಂಕ ಹೋಬಳಿಯ ಅಲ್ಲಾಳಸಂದ್ರ ಪ್ರದೇಶದಲ್ಲಿ ನಾಲ್ಕು ಶಿಲಾಶಾಸನಗಳು ದಾಖಲಾಗಿವೆ. ಅವುಗಳಲ್ಲಿ ಮೂರು ಕನ್ನಡ ಭಾಷೆ ಮತ್ತು ಲಿಪಿಯಲ್ಲಿವೆ ಹಾಗೂ ಒಂದು ಶಾಸನವು ಕನ್ನಡ ಮತ್ತು ತಮಿಳು ಲಿಪಿಯಲ್ಲಿದೆ. ಈ ನಾಲ್ಕರಲ್ಲಿ ಮೂರು ಶಾಸನಗಳು ಮಾತ್ರ ಎಪಿಗ್ರಾಫಿಯ ಕರ್ನಾಟಿಕ ಗ್ರಂಥದಲ್ಲಿ BN 30, 31, 32 ...

                                               

ಆಂಜನೇಯ ದೇವಸ್ಥಾನ ಹಾರೊಹಳ್ಳಿ ಶಿಲಾಶಾಸನ

ಹಾರೊಹಳ್ಳಿ ಆಂಜನೇಯ ಸ್ವಾಮಿ ದೇವಸ್ಥಾನದ ಶಿಲಾಶಾಸನವು ಬೆಂಗಳೂರಿನ ಹೊರವಲಯದ ಹಾರೊಹಳ್ಳಿಯಲ್ಲಿದೆ. ಇದು ಬೆಂಗಳೂರು ಕನಕಪುರ ರಸ್ತೆಯಲ್ಲಿ ಸಿಗುವ ಒಂದು ದೇವಸ್ಥಾನದಲ್ಲಿದೆ. ಈ ಶಾನಸ ಸುಮಾರು ಕ್ರಿ.ಶ ೧೫೩೦ರಲ್ಲಿ ಸ್ಥಾಪನೆಯಾಗಿದೆ. ಇದರ ಗಾತ್ರ 5X211". ಇದು ಕನ್ನಡ ಲಿಪಿಯಲ್ಲಿ ಇದೆ. ಇದನ್ನು ವಿಜಯನಗರ ಸಾ ...

                                               

ಕನ್ನೇಲಿ ಶಿಲಾಶಾಸನ

ಕನ್ನೇಲಿ ಶಿಲಾಶಾಸನವು ಬೆಂಗಳೂರಿನ ಕೆಂಗೇರಿಯ ಸಮೀಪದ ಚೆನ್ನಿಗರಾಯ ದೇವಾಲಯದ ಮುಂಬಾಗದಲ್ಲಿದೆ. ಈ ಶಾಸನ ಸುಮಾರು ಕ್ರಿ.ಶ ೧೪೦೮ರಲ್ಲಿ ಸ್ಥಾಪನೆಯಾಗಿದೆ. ಇದರ ಗಾತ್ರ 4’ 6” x 2’. ಇದು ಕನ್ನಡ ಲಿಪಿಯಲ್ಲಿ ಇದೆ. ಈ ಶಾಸನದಲ್ಲಿ ಕನ್ನೇಲಿ ಊರಿನ ಅಧಿಕಾರಿ ಹಯಕಾಸ ದೇವರಾದ ತಿರುಮಲನಾಥನಿಗೆ ದಾನವಾಗಿ ಕೊಟ್ಟ ಮ ...

                                               

ಕೃಷ್ಣರಾಜಪುರ ವೀರಗಲ್ಲು

ಇದು ಬೆಂಗಳೂರಿನ ಕೃಷ್ಣರಾಜಪುರ ಪ್ರದೇಶದಲ್ಲಿ ದೊರೆತ ಕಲ್ಬರಹವನ್ನೊಳಗೊಂಡ ಒಂದು ವೀರಗಲ್ಲು. ಈ ವೀರಗಲ್ಲು ಗಂಗ ಸಾಮ್ರಾಜ್ಯದ ’ಶ್ರೀಪುರುಷ’ ಎಂಬ ರಾಜನ ಆಳ್ವಿಕೆಯ ಕಾಲದ್ದಾಗಿದ್ದು, ಕ್ರಿ.ಶ.೭೫೦ನೇ ಇಸವಿಯಲ್ಲಿ ಸ್ಥಾಪಿತವಾಗಿದ್ದೆಂದು ಅಂದಾಜಿಸಲಾಗಿದೆ. ಇದರಲ್ಲಿನ ಬರಹವು ಹಳೆಗನ್ನಡದ ಲಿಪಿಯಲ್ಲಿದೆ. ಪ್ರಸ ...

                                               

ಕೈಕೊಂಡ್ರನಹಳ್ಳಿ ವೀರಗಲ್ಲು

ಕೈಕೊಂಡ್ರನಹಳ್ಳಿ ಶಿಲಾಶಾಸನವು ಬೆಂಗಳೂರಿನ ಸರ್ಜಾಪುರ ರಸ್ತೆಯಲ್ಲಿ ಕೈಕೊಂಡ್ರನಹಳ್ಳಿ ಕೆರೆಯ ಸಮೀಪದಲ್ಲಿದೆ. ಈ ಶಾಸನ ಸುಮಾರು ಕ್ರಿ.ಶ ೯೦೦ರಲ್ಲಿ ಸ್ಥಾಪನೆಯಾಗಿದೆ. ಇದು ಕನ್ನಡ ಲಿಪಿಯಲ್ಲಿ ಇದೆ. ಈ ಶಾಸನದಲ್ಲಿ ಈ ಶಾಸನದಲ್ಲಿ ಬೇಗೂರು ನಾಗತಾರನ ಬಗ್ಗೆ ಉಲ್ಲೇಖ ಇದೆ.

                                               

ಕೊಡಿಗೆಹಳ್ಳಿ ಶಿಲಾಶಾಸನ

ಇದು ಬೆಂಗಳೂರಿನ ಕೊಡಿಗೆಹಳ್ಳಿ ಪ್ರದೇಶದಲ್ಲಿರುವ ಒಂದು ಶಿಲಾಶಾಸನ. ಇದು ಸ್ಥಾಪಿತವಾದ ಕಾಲ ಕ್ರಿ.ಶ.೧೪೩೧ನೇ ಇಸವಿ. ಈ ಶಾಸನ ಕಲ್ಲಿನ ಗಾತ್ರ 46"X3. ಶಾಸನವು ಹಳೆಗನ್ನಡ ಭಾಷೆಯಲ್ಲಿ ಮತ್ತು ಲಿಪಿಯಲ್ಲಿ ಬರೆಯಲ್ಪಟ್ಟಿದೆ. ಇದು ವಿಜಯನಗರ ಸಾಮ್ರಾಜ್ಯದ ರಾಜ ದೇವರಾಯನ ಆಳ್ವಿಕೆಯ ಕಾಲದ್ದಾಗಿದೆ. ಪ್ರಸ್ತುತ ವ ...

                                               

ಗಾಣಿಗರಹಳ್ಳಿ ಶಿಲಾಶಾಸನ

ಈ ಶಿಲಾಶಾಸನವು ಬೆಂಗಳೂರಿನ ಯಲಹಂಕ ಹೋಬಳಿಯ ಗಾಣಿಗರಹಳ್ಳಿ ಪ್ರದೇಶದಲ್ಲಿರುವ ಶಾಸನವಾಗಿದೆ. ಇದು ಸ್ಥಾಪಿತವಾದ ಕಾಲ ಕ್ರಿ.ಶ. ೧೩೪೨ನೇ ಇಸವಿ. ಈ ಶಾಸನ ಕಲ್ಲಿನ ಗಾತ್ರ 5 X 63". ಬರಹವು ಕನ್ನಡ ಲಿಪಿಯಲ್ಲಿ ಬರೆಯಲ್ಪಟ್ಟಿದೆ.

                                               

ಚಿಕ್ಕಬೆಟ್ಟಹಳ್ಳಿ ಶಿಲಾಶಾಸನ

ಈ ಶಿಲಾಶಾಸನವು ಬೆಂಗಳೂರಿನ ಚಿಕ್ಕಬೆಟ್ಟಹಳ್ಳಿ ಪ್ರದೇಶದಲ್ಲಿರುವ ಶಾಸನವಾಗಿದೆ. ಇದು ಸ್ಥಾಪಿತವಾದ ಕಾಲ ಕ್ರಿ.ಶ. 1524ನೇ ಇಸವಿ. ಇದು ವಿಜಯನಗರ ಸಾಮ್ರಾಜ್ಯದ ಕೃಷ್ಣದೇವರಾಯನ ಆಳ್ವಿಕೆಯ ಕಾಲದ ಶಾಸನವಾಗಿದೆ. ಈ ಶಾಸನ ಕಲ್ಲಿನ ಗಾತ್ರ 6’ 2” x 2’ 4”. ಬರಹವು ಕನ್ನಡ ಲಿಪಿಯಲ್ಲಿ ಬರೆಯಲ್ಪಟ್ಟಿದೆ. ಚಿಕ್ಕಬ ...