ⓘ Free online encyclopedia. Did you know? page 22
                                               

ಹುಲ್ಲುಗಾವಲು

ಹುಲ್ಲುಗಾವಲು ಹುಲ್ಲು ಮತ್ತು ಇತರ ಮರದಂತಿರದ ಸಸ್ಯಗಳು ಬೆಳೆಯುವ ಒಂದು ತೆರೆದ ಆವಾಸಸ್ಥಾನ ಅಥವಾ ಭೂಮಿ. ಇವು ಬಹುಸಂಖ್ಯೆಯ ವನ್ಯಜೀವಿಗಳನ್ನು ಆಕರ್ಷಿಸುತ್ತವೆ ಮತ್ತು ಇತರ ಪರಿಸ್ಥಿತಿಗಳಲ್ಲಿ ಬೆಳೆಯಲಾಗದಂಥ ಸಸ್ಯಗಳು ಹಾಗೂ ಪ್ರಾಣಿಗಳಿಗೆ ಆಶ್ರಯ ಒದಗಿಸುತ್ತವೆ. ಇವು ಪ್ರಣಯ ಪ್ರದರ್ಶನ, ಗೂಡು ಕಟ್ಟುವಿಕೆ ...

                                               

ಒಣಗಿಸಿರುವ ಮೇವು

ಒಣಗಿಸಿರುವ ಮೇವು ಎಂದರೆ ಸಸ್ಯ ಬಿಡುವ ಸಮಯದಲ್ಲಿ ಕಟಾವು ಮಾಡಿ ಒಣಗಿಸಿ ಅದರ ಆಹಾರಾಂಶಗಳು ಹಾಳಾಗದಂತೆ, ದೀರ್ಘಕಾಲ ಕೆಡದಂತೆ ಸಂಗ್ರಹಿಸಿಡಿರುವ ದನಗಳ ಮೇವು. ಇಂಗ್ಲಿಷಿನಲ್ಲಿ ‘ಹೇ’ ಎನ್ನುತ್ತಾರೆ. ‘ಹೇ’ ತಯಾರಿಕೆಯ ಕ್ರಮದಿಂದ ‘ಮೇವಿನ’ ಉಪಯುಕ್ತತೆ ಹೆಚ್ಚುವುದರ ಜೊತೆಗೆ ಅದರ ಸಾಗಣೆಯೂ ಸುಲಭ ಸಸ್ಯದಲ್ಲಿ ...

                                               

ಪುಂಗನೂರು (ಗೋವಿನ ತಳಿ)

ಪುಂಗನೂರು ತಳಿಯ ಹುಟ್ಟೂರು ಚಿತ್ತೂರು ಜಿಲ್ಲೆಯ ಪುಂಗನೂರು. ಅಲ್ಲಿಯ ರಾಜರು ಈ ತಳಿಯನ್ನು ಅಭಿವೃಧ್ಧಿಪಡಿಸಿದರೆಂದು ಪ್ರತೀತಿ. ಪುಂಗನೂರು ತಳಿಯ ಹಸುಗಳು ಉತ್ತಮ ಹೈನುಗಾರಿಕಾ ತಳಿಗಳು ಮಾತ್ರವಲ್ಲ, ಹುಡಿಮಣ್ಣಿನ ಭೂಮಿಯಲ್ಲಿ ಉತ್ತಮ ಕೆಲಸಗಾರ ತಳಿ ಕೂಡ ಹೌದು. ಎತ್ತುಗಳನ್ನು ಟಾಂಗಾಗಳಿಗೆ ಮುಖ್ಯವಾಗಿ ಬಳಸು ...

                                               

ಮಲೆನಾಡು ಗಿಡ್ಡ (ಗೋವಿನ ತಳಿ)

ಮಲೆನಾಡು ಗಿಡ್ಡ ತಳಿ ಕೆಲಸಗಾರ ವಿಭಾಗಕ್ಕೆ ಬರುತ್ತದೆ. ಗಾತ್ರದಲ್ಲಿ ಕಿರಿದಾಗಿದ್ದರೂ, ಅತೀ ಹೆಚ್ಚು ರೋಗ ನಿರೋಧಕ ಶಕ್ತಿ ಹೊಂದಿರುವ ಈ ತಳಿಯ ಗೋವುಗಳು ಕಡಿಮೆ ಆಹಾರ ತಿಂದು, ತನ್ನ ಸಾಮರ್ಥ್ಯಕ್ಕಿಂತ ಹೆಚ್ಚು ಹಾಗೂ ಪೌಷ್ಟಿಕಾಂಶಯುಕ್ತ ಹಾಲನ್ನು ನೀಡುತ್ತವೆ. ದಿನದಲ್ಲಿ ಹೆಚ್ಚಿನಕಾಲ ಗುಡ್ಡ ಕಾಡುಗಳಲ್ಲಿ ...

                                               

ಪ್ರೇರಿ

ಪ್ರೇರಿ ಉತ್ತರ ಅಮೆರಿಕದ ಸಮತಲವಾದ ಹಾಗೂ ಏರಿಳಿಯುವ ನೆಲದ ಹುಲ್ಲುಗಾಡು. ಕೆನಡ ದೇಶದ ಅಲ್ಬರ್ಟ್ ಪ್ರಾಂತ್ಯದಿಂದ ದಕ್ಷಿಣಕ್ಕೆ ಅಮೆರಿಕ ಸಂಯುಕ್ತ ಸಂಸ್ಥಾನ ಟೆಕ್ಸಾಸ್ ರಾಜ್ಯದವರೆಗೆ, ಪಶ್ಚಿಮದ ಬೆಂಗಾಡಿನಿಂದ ಪೂರ್ವದ ಆರ್ದ್ರ ಅರಣ್ಯಗಳವರೆಗೆ ಹಬ್ಬಿದೆ. ಪೂರ್ವ ತುದಿಯ ಅರಣ್ಯಗಳ ಅಂಚಿನ, 100ಸೆಂಮೀ.ಗಿಂತ ಕ ...

                                               

ಎಲೆ

ಸಾಮಾನ್ಯವಾಗಿ ಎಲ್ಲ ಬಗೆಯ ಸಸ್ಯಗಳ ಕಾಂಡ, ರೆಂಬೆ, ಕೊಂಬೆಗಳಲ್ಲಿ ವಿವಿಧ ವರ್ಣಗಳಲ್ಲಿ ಬೆಳೆಯುವ ಸಸ್ಯಗಳ ಪ್ರಮುಖ ಭಾಗ ಎಲೆ. ಕಾಂಡದ ಮೇಲೆ ಹಸಿರಾಗಿ ಬೆಳೆಯುವ ಎಲ್ಲ ಸಸ್ಯಭಾಗಗಳನ್ನೂ ವಾಡಿಕೆಯಾಗಿ ಎಲೆ ಎಂದು ಕರೆಯುತ್ತಾರೆ. ಆದರೆ ಎಲೆಯಂತೆ ತೋರದ ಇನ್ನೂ ಅನೇಕ ಭಾಗಗಳೂ ಎಲೆಗಳೇ ಆಗಿವೆಯೆಂದು ಸಂಶೋಧನೆಗಳಿಂ ...

                                               

ಎಸ್ಕಿಮೊ

ಪೂರ್ವದಲ್ಲಿ ಗ್ರೀನ್‍ಲ್ಯಾಂಡ್ ಮತ್ತು ಲ್ಯಾಬ್ರಡಾರ್ಗಳಿಂದ ಹಿಡಿದು ಪಶ್ಚಿಮದಲ್ಲಿ ಬೇರಿಂಗ್ ಸಮುದ್ರದವರೆಗೂ ಬೇರಿಂಗ್ ಜಲಸಂಧಿಯ ಸಮೀಪದ ಸೈಬೀರಿಯನ್ ಪ್ರದೇಶದಲ್ಲೂ ಇರುವ 9660 ಕಿಮೀ ಉತ್ತರ ಕರಾವಳಿಯುದ್ದಕ್ಕೂ ವಾಸಿಸುವ ಜನ. ಹಡ್ಸನ್ ಕೊಲ್ಲಿ ಮತ್ತು ದಕ್ಷಿಣ ಅಲಾಸ್ಕದ ಮೂಲನಿವಾಸಿಗಳಾದ ಇವರು ಕಾಲಕ್ರಮದಲ್ ...

                                               

ಮೀಸಲು ಆರ್ಥಿಕ ವಲಯ

ಸಮುದ್ರ ಶಾಸನದಡಿಯಲ್ಲಿ, ಒಂದು ಮೀಸಲು ಆರ್ಥಿಕ ವಲಯ ವು ಒಂದು ಸಮುದ್ರ ವಲಯವಾಗಿದೆ, ಅದು ಸಮುದ್ರದ ಸಂಪನ್ಮೂಲಗಳ ಪರಿಶೋಧನೆ ಮತ್ತು ಬಳಕೆಯ ಮೇಲೆ ವಿಶಿಷ್ಟ ಹಕ್ಕುಗಳನ್ನು ಹೊಂದಿರುವ ಒಂದು ಪ್ರದೇಶವಾಗಿದೆ. ಇದು ರಾಜ್ಯದ ಭೌಗೋಳಿಕ ಸಮುದ್ರದ ಕಡಲಾಭಿಮುಖದ ತನ್ನ ಕರಾವಳಿಯ ಕಡೆಯಿಂದ ೨೦೦ ಸಮುದ್ರಯಾನ ಮೈಲಿಗಳವ ...

                                               

ಷೆಂಗೆನ್ ವೀಸಾ

ಷೆಂಗೆನ್ ಪ್ರದೇಶ ವು, ೧೯೮೫ರಲ್ಲಿ ಷೆಂಗೆನ್, ಲಕ್ಸೆಂಬರ್ಗ್ ಪಟ್ಟಣದಲ್ಲಿ ಸಹಿ ಹಾಕಲಾದ ಷೆಂಗೆನ್ ಒಪ್ಪಂದವನ್ನು ಜಾರಿಗೆ ತಂದ ಇಪ್ಪತ್ತೈದು ಯುರೋಪಿಯನ್‌ ರಾಷ್ಟ್ರಗಳ ಭೂಪ್ರದೇಶಗಳನ್ನು ಒಳಗೊಂಡಿದೆ. ಷೆಂಗೆನ್ ಪ್ರದೇಶವು, ಅಂತಾರಾಷ್ಟ್ರೀಯ ಪ್ರಯಾಣದಲ್ಲಿ ಏಕೈಕ ರಾಜ್ಯದ ರೀತಿಯಲ್ಲಿ ಹೆಚ್ಚಾಗಿ ಕಾರ್ಯನಿರ್ವ ...

                                               

ಡಿಸ್ನಿ +

ಡಿಸ್ನಿ+ ಡಿಸ್ನಿ + ಡಿಸ್ನಿ ಪ್ಲಸ್ ಎಂದು ಉಚ್ಚರಿಸಲಾಗುತ್ತದೆ ಎಂಬುದು ಅಮೆರಿಕಾದ ಚಂದಾದಾರಿಕೆ ವೀಡಿಯೊವಾಗಿದ್ದು, ದಿ ವಾಲ್ಟ್ ಡಿಸ್ನಿ ಕಂಪನಿಯ ಮಾಧ್ಯಮ ಮತ್ತು ಮನರಂಜನಾ ವಿತರಣಾ ವಿಭಾಗದ ಒಡೆತನದ ಮತ್ತು ನಿರ್ವಹಿಸುತ್ತಿರುವ ಓವರ್-ದಿ-ಟಾಪ್ ಸ್ಟ್ರೀಮಿಂಗ್ ಸೇವೆಯಾಗಿದೆ. ಈ ಸೇವೆಯು ಪ್ರಾಥಮಿಕವಾಗಿ ದಿ ...

                                               

ಪಾಸ್‌ಪೋರ್ಟ್‌‌‌‌

thumb|260px|ಲಾತ್ವಿಯಾದಲ್ಲಿ ಬಿಡುಗಡೆ ಮಾಡಲಾದ ವಿವಿಧ ಪಾಸ್‌ಪೋರ್ಟ್‌‌‌‌ಗಳು ಪಾಸ್‌ಪೋರ್ಟ್‌‌‌‌ ಎಂದರೆ ರಾಷ್ಟ್ರೀಯ ಸರ್ಕಾರವು ತನ್ನ ದೇಶದ ನಾಗರೀಕನಿಗೆ ಇನ್ನೊಂದು ದೇಶಕ್ಕೆ ಪ್ರವಾಸ ಮಾಡಲು ಹೋಗುವಾಗ ಆತನ ಗುರುತು ಮತ್ತು ರಾಷ್ಟ್ರೀಯತೆಯನ್ನು ಗುರುತಿಸಲು ನೀಡುವ ದಾಖಲೆಯಾಗಿದೆ. ಹೆಸರು, ಹುಟ್ಟಿದ ದಿ ...

                                               

ಪ್ಯಾಲೆಸ್ಟೈನ್

ಪ್ಯಾಲೆಸ್ಟೈನ್ ಮೆಡಿಟೇರಿಯನ್ ಸಮುದ್ರದದಿಂದ ಜೋರ್ಡಾನ್ ನದಿಯ ಮಧ್ಯದಲ್ಲಿರುವ ಪ್ರದೇಶಕ್ಕಿರುವ ಪುರಾತನ ಹೆಸರುಗಳಲ್ಲಿ ಒಂದು. ಇಲ್ಲಿನ ಅತಿ ಹಳೆಯ ನಿವಾಸಿಗಳಾದ ಫಿಲಿಸ್ತೀನ್ ಎಂಬ ಜನಾಂಗದಿಂದ ಈ ಹೆಸರು ಪ್ರಚಲಿತಕ್ಕೆ ಬಂದಿತು. ಪ್ಯಾಲಸ್ತೀನ್ ಮೆಡಿಟರೇನಿಯನ್ ಸಮುದ್ರಕ್ಕೆ ಆಗ್ನೇಯದಲ್ಲಿ ಬೈಬಲ್ಲಿನ ನಾಡೆಂದ ...

                                               

ಕಪ್ಪು ಸಮುದ್ರ

ಕಪ್ಪು ಸಮುದ್ರ ವು ಒಂದು ಒಳ ಭೂ ಭಾಗದ ಸಮುದ್ರ ವಾಗಿದ್ದು,ಇದು ಯೂರೋಪ್, ಅನಾಟೋಲಿಯಾ ಮತ್ತು ಕಾಕಸ್‌ಗಳಿಂದ ಸುತ್ತುವರೆಯಲ್ಪಟ್ಟಿದೆ ಮತ್ತು ಇದು ಅಂತಿಮವಾಗಿ ಮೆಡಿಟರೇನಿಯನ್‌ನ ಮೂಲಕ ಅಟ್ಲಾಂಟಿಕ್ ಮಹಾಸಾಗರದೊಂದಿಗೂ ಮತ್ತು ಏಜಿಯನ್ ಹಾಗೂ ಅನೇಕ ಜಲಸಂಧಿಗಳನ್ನು ಸಂಪರ್ಕಿಸುತ್ತದೆ.ಬೊಸ್ಪೊರಸ್ ಜಲಸಂಧಿಯು ಇದ ...

                                               

ಗೂರ್ನಿಯ

ಪೂರ್ವ ಮೆಡಿಟರೇನಿಯನ್ ಸಮುದ್ರದಲ್ಲಿರುವ ಕ್ರೀಟ್ ದ್ವೀಪದ ಪೂರ್ವ ಭಾಗದಲ್ಲಿಯ ಮೆರಬೆಲ್ಲೊ ಖಾರಿ ಪ್ರದೇಶದಲ್ಲಿರುವ ಒಂದು ಉನ್ನತ ಸ್ಥಳ ಮತ್ತು ಸಾಧಾರಣ ಬಂದರು. ಕಂಚಿನ ಯುಗದ ಮಿನೋವನ್ ಸಂಸ್ಕೃತಿಯ ಕೊನೆಯ ಹಂತದ ಅವಶೇಷಗಳು 1901-04ರಲ್ಲಿ ಇಲ್ಲಿ ಶೋಧಿಸಲ್ಪಟ್ಟವು. ಈ ದ್ವೀಪದ ನಾಸಸ್ ಎಂಬಲ್ಲಿ ಅರ್ಥರ್ ಜಾನ ...

                                               

ಈಜಿಯನ್ ನಾಗರಿಕತೆ

ಮೆಡಿಟರೇನಿಯನ್ ಸಮುದ್ರದ ಒಂದು ಪ್ರಮುಖ ಕವಲಾದ ಈಜಿಯನ್ ಸಮುದ್ರದ ಸುತ್ತಣ ಪ್ರದೇಶದಲ್ಲಿ ಇತಿಹಾಸಪೂರ್ವ ಕಾಲದ ಈಚಿನ ಯುಗದಲ್ಲಿನ ನಾಗರಿಕತೆಗಳೆಲ್ಲಕ್ಕೂ ಅನ್ವಯವಾಗುವ ಹೆಸರು. ಕ್ರಿ.ಪೂ. 2500 ರಿಂದ 1100ರ ವರೆಗೆ, ಎಂದರೆ ಈ ಪ್ರದೇಶದಲ್ಲೆಲ್ಲ ಕಬ್ಬಿಣದ ಬಳಕೆ ಸಾಮಾನ್ಯವಾಗುವವರೆಗೆ, ಈ ನಾಗರಿಕತೆ ಪ್ರಬಲವ ...

                                               

ಕೆಂಪು ಮೂಲಂಗಿ

ಕೆಂಪು ಮುಲಂಗಿ, ಒಂದು ಮೂಲ ತರಕಾರಿ, ಸಾಮಾನ್ಯವಾಗಿ ಕಿತ್ತಳೆ ನೇರಳೆ ಬಣ್ಣದಲ್ಲಿ, ಕೆಂಪು, ಬಿಳಿ ಮತ್ತು ಹಳದಿ ಪ್ರಭೇದಗಳ ಅಸ್ತಿತ್ವದಲ್ಲಿವೆ. ಇದು ತಾಜಾ ಒಂದು ಗರಿಗರಿಯಾದ ವಿನ್ಯಾಸ ಹೊಂದಿದೆ. ಇದು ಯುರೋಪ್ ಮತ್ತು ನೈರುತ್ಯ ಏಷ್ಯಾದಲ್ಲಿ ಕಾಡು ಕ್ಯಾರಟ್ ಡೌಕಸ್ ಕಾರೊಟ ಒಂದು ಒಗ್ಗಿಸಿದ ರೂಪ. ದೇಶೀಯ ಕ್ ...

                                               

ಓಕ್

ಓಕ್: ಫೇಗೇಸಿ ಕುಟುಂಬದ ಕ್ವರ್ಕಸ್ ಜಾತಿಗೆ ಸೇರಿದ ಸುಮಾರು ಮುನ್ನೂರಕ್ಕೂ ಹೆಚ್ಚು ಸಂಖ್ಯೆಯ ಪ್ರಭೇದಗಳನ್ನುಳ್ಳ ಮರಗಳು ಮತ್ತು ಪೊದರುಗಳು. ಈ ಜಾತಿ ಪ್ರಪಂಚದ ಉತ್ತರಾರ್ಧಗೋಳದ ಸಮಶೀತೋಷ್ಣ ವಲಯದಲ್ಲಿ ಪ್ರಮುಖವಾಗಿ ಬೆಳೆಯುತ್ತಿದ್ದರೂ ಏಷ್ಯ ಹಾಗೂ ಅಮೆರಿಕ ಖಂಡಗಳ ಉಷ್ಣವಲಯದ ಪ್ರದೇಶಗಳಲ್ಲೂ ಎತ್ತರವಾದ ಮತ್ ...

                                               

ಕ್ರಿಟೇಷಸ್

ಕ್ರಿಟೇಷಸ್ ಸುಮಾರು 135 ದಶಲಕ್ಷ ವರ್ಷ ಪ್ರಾಚೀನದಿಂದ ಸು. 65 ದ.ಲ. ವರ್ಷ ಪ್ರಾಚೀನದವರೆಗಿನ ಭೂವೈಜ್ಞಾನಿಕ ಕಲ್ಪದ ಮತ್ತು ಶಿಲಾಸ್ತೋಮಗಳ ಅತ್ಯಾಧುನಿಕ ವ್ಯವಸ್ಥೆಯ ಹೆಸರು. ಕ್ರಿಟೇಷಸ್ ಕಲ್ಪ ಮೀಸೋಜೋಯಿಕ್ ಯುಗದ ಸು. 225 ದ.ಲ.ವ. ಪ್ರಾಚೀನ-ಸು. 65 ದ.ಲ.ವ. ಪ್ರಾಚೀನ ; ಮಧ್ಯಜೀವಯುಗ ಮೂರನೆಯ ಹಾಗೂ ಕೊನೆ ...

                                               

ಮಧ್ಯ ಪ್ರಾಚ್ಯ

ಮಧ್ಯ ಪ್ರಾಚ್ಯ ನೈರುತ್ಯ ಏಷ್ಯಾ, ಪಶ್ಚಿಮ ಏಷ್ಯಾ ಮತ್ತು ಈಶಾನ್ಯ ಆಫ್ರಿಕವನ್ನು ವ್ಯಾಪಿಸಿರುವ ಪ್ರದೇಶ. ಈ ಪ್ರದೇಶಕ್ಕೆ ಯಾವುದೆ ನಿಗದಿತವಾದ ಗಡಿ ಇಲ್ಲ. ೧೯೦೦ ರಲ್ಲಿ ಯುನೈಟೆಡ್ ಕಿಂಗ್ಡಮ್ನಲ್ಲಿ ಈ ಪದವು ಬಳಕೆಗೆ ಬಂದಿತು. ಮಧ್ಯ ಪ್ರಾಚ್ಯವು ಪ್ರಪಂಚದ ಮೂರು ಪ್ರಮುಖ ಏಕೀಶ್ವರವಾದದ ಧರ್ಮಗಳಾದ ಇಸ್ಲಾಂ, ...

                                               

ಆಫ್ರಿಕದ ಪ್ರಾಕ್ತನ ಚರಿತ್ರೆ

ಆಫ್ರಿಕ ಖಂಡ ಪ್ರಾಕೃತಿಕ ಅಥವಾ ಭೌಗೋಳಿಕ ತಡೆಗಳಿಲ್ಲದೆ ಒಂದು ವಿಸ್ತಾರ ಪ್ರದೇಶ. ಪ್ರಾದೇಶಿಕ ವೈವಿಧ್ಯಕ್ಕೆ ಅಲ್ಲಿನ ಹವೆ ಕಾರಣ. ಉತ್ತರ ಆಫ್ರಿಕದ ಹಿತಕರವಾದ ಹವಾಗುಣ ಕ್ರಮೇಣ ಭೂಮಧ್ಯರೇಖೆಯ ಪ್ರದೇಶದಲ್ಲಿ ರೂಕ್ಷವಾಗುತ್ತದೆ. ದಕ್ಷಿಣಕ್ಕೆ ಹೋದಂತೆಲ್ಲ ಹೆಚ್ಚು ಹೆಚ್ಚು ಸಹನೀಯವಾಗುತ್ತದೆ. ದಕ್ಷಿಣ ಮತ್ತು ...

                                               

ಒಳನಾಡಿನ ಜಲಸಾರಿಗೆ

ಒಳನಾಡಿನ ಜಲಸಾರಿಗೆ: ಸ್ವಾಭಾವಿಕವಾದ ನದಿಗಳು, ಸರೋವರಗಳು ಅಥವಾ ಕೃತಕವಾದ ಕಾಲುವೆಗಳ ಮೂಲಕ ಆಂತರಿಕವಾಗಿ ಹಡಗು ಅಥವಾ ದೋಣಿಗಳಲ್ಲಿ ಸರಕು ಮತ್ತು ಪ್ರಯಾಣಿಕರನ್ನು ಸಾಗಿಸುವ ವ್ಯವಸ್ಥೆಯನ್ನು ಒಳನಾಡಿನ ಜಲಸಾರಿಗೆ ಎಂದು ಕರೆಯುತ್ತಾರೆ. ಜಲಸಾರಿಗೆಯು ಪುರಾತನ ಕಾಲದಿಂದಲೂ ರೂಢಿಯಲ್ಲಿದೆ. 18ನೆಯ ಶತಮಾನದಲ್ಲಿ ...

                                               

ಜನಪದ ನೃತ್ಯಗಳು

ಜನಪದ ನೃತ್ಯಗಳು: ಮನುಷ್ಯನ ಬದುಕನ್ನು ತೀವ್ರ ಸಂವೇದನೆಗೊಳಗಾಗಿಸುವ ಹುಟ್ಟು, ಸಾವು ಮತ್ತು ಇವುಗಳ ನಡುವೆ ಅವನಿಗೆ ಉಂಟಾಗುವ ನಾನಾ ತರಹದ ಅನುಭವಗಳಿಗೆ ಒಂದು ಜನಾಂಗ ಚಲನೆಯ ಮೂಲಕ ವ್ಯಕ್ತಪಡಿಸುವ ಒಂದು ಪ್ರತಿಕ್ರಿಯೆಯಾಗಿ ನೃತ್ಯ ಹುಟ್ಟಿತೆನ್ನಬಹುದು. ಮೂಲಭೂತವಾಗಿ ಅದು ಅವನ ಅತೀವ ಆನಂದದ, ತೃಪ್ತಿಯ ಸರಳ ...

                                               

ಗುಹಾ ವಾಸ್ತುಶಿಲ್ಪ

ಕಲ್ಲು ಬಂಡೆಗಳಿಂದ ಕೂಡಿದ ಬೆಟ್ಟಗಳಲ್ಲಿ ಸ್ವಾಭಾವಿಕ ವಾಗಿಯೋ ಇಲ್ಲ ಮಾನವ ನಿರ್ಮಿತವಾಗಿಯೋ ಬಂಡೆಗಳ ಒಳಗಡೆ ಇರುವ ಸ್ಥಳವೇ ಗುಹೆ. ದೊಡ್ಡ ಬಂಡೆಯ ಅಥವಾ ಬೆಟ್ಟದ ಕಡಿದಾದ ಮುಖದಲ್ಲಿ ಒಳಭಾಗಕ್ಕೆ ತೋರುವ ಆವರಣವನ್ನೂ ಗುಹೆ ಎನ್ನುವರು. ವಾಸ್ತು ಎಂಬ ಪದ ಮಾನವನಿರ್ಮಿತ ಕೃತಿಗಳಿಗೆ ಮೀಸಲಾಗಿರುವುದರಿಂದ ಗುಹಾ ವ ...

                                               

ರವೆ

ರವೆ ಎಂಬುದು ಒಂದು ಬಗೆಯ ಗಟ್ಟಿ ಕಾಳಿನ ಗೋಧಿ ಮತ್ತು ಗೋಧಿಯ ಸಾಮಾನ್ಯ ನುಣುಪಿನ ಹಿಟ್ಟಾಗಿದ್ದು, ಇದನ್ನು ಪಾಸ್ತ ತಯಾರಿಸಲು ಹಾಗು ಬೆಳಗ್ಗಿನ ಸಿರಿಲ್ ಗಳು ಮತ್ತು ಪುಡಿಂಗ್ ಅನ್ನು ತಯಾರಿಸಲು ಬಳಸಲಾಗುತ್ತದೆ.

                                               

ಹಳೆಯ ವಿದ್ಯಾರ್ಥಿಗಳು

ಅಲ್ಮಮ್ನಸ್ ಎಂಬುದು ಅಮೇರಿಕನ್ ಪಾರಂಪರಿಕ ಶಬ್ದಕೋಶದ, ಪ್ರಕಾರ "ಪದವೀಧರ ಅಥವಾ ಶಾಲೆ, ಕಾಲೇಜ್ ಅಥವಾ ವಿಶ್ವವಿದ್ಯಾನಿಲಯದ ಹಳೆಯ ವಿದ್ಯಾರ್ಥಿ ಎಂಬ ಅರ್ಥವನ್ನು ಕೊಡುತ್ತದೆ". ಇದರ ಜೊತೆಯಲ್ಲಿ ಅಲಮ್ನ ಎಂಬುದು "ಮಹಿಳಾ ಪದವೀಧರೆ ಅಥವಾ ಶಾಲೆ, ಕಾಲೇಜ್, ಅಥವಾ ವಿಶ್ವವಿದ್ಯಾನಿಲಯದ ಹಳೆಯ ವಿದ್ಯಾರ್ಥಿನಿಯಾಗಿ ...

                                               

ಅರಣ್ಯಗಳು ಮತ್ತು ಅರಣ್ಯಶಾಸ್ತ್ರ

ಗಿಡಮರಗಳಿಂದ ಕೂಡಿ ಒಂದು ಯಾಜಮಾನ್ಯಕ್ಕೆ ಅಥವಾ ಆಡಳಿತಕ್ಕೆ ಸೇರಿರುವ ಅಥವಾ ವನಖಂಡಗಳಿಂದ ಕೂಡಿರುವ ಪ್ರದೇಶ ಅರಣ್ಯ. ಅರಣ್ಯಗಳನ್ನು ವ್ಯವಸ್ಥಿತವಾಗಿ ಸಂರಕ್ಷಿಸಿ, ಬೆಳೆಸಿ ಅವುಗಳಿಂದ ಪರಮಾವಧಿ ಉಪಯೋಗ ಹೊಂದುವ ವಿಧಾನ ಅರಣ್ಯಶಾಸ್ತ್ರ. ಸಂಯುಕ್ತರಾಷ್ಟ್ರಗಳ ಆಹಾರ ಮತ್ತು ಕೃಷಿ ವಿಭಾಗ ನೀಡಿರುವ ವ್ಯಾಖ್ಯೆಯ ...

                                               

ಷಾರ್ಲೆಟ್, ಉತ್ತರ ಕೆರೋಲಿನಾ

ಷಾರ್ಲೆಟ್ ಉತ್ತರ ಕೆರೋಲಿನಾದ ಯು.ಎಸ್.ರಾಜ್ಯ ದಲ್ಲಿನ ಒಂದು ಅತಿ ದೊಡ್ಡ ನಗರವಾಗಿದೆ ಮತ್ತು ಮೆಕ್ಲೆನ್‌ಬರ್ಗ್ ಪ್ರಾಂತದ ಒಂದು ಪೀಠವಾಗಿದೆ. ಷಾರ್ಲೆಟ್ಯ 2010ರ ಜನಸಂಖ್ಯೆಯು ಷಾರ್ಲೆಟ್ ಆಡಳಿತ ಮಂಡಳಿ ಪ್ರಕಾರ 756.912 ಇರಬಹುದು ಎಂದು ಅಂದಾಜು ಮಾಡಲಾಗಿದೆ, ಯುನೈಟೆಡ್ ಸ್ಟೇಟ್ಸ್‌ನ 18ನೇಯ ಅತಿ ದೊಡ್ಡ ನ ...

                                               

ಸಣ್ಣ ಸಿಡುಬು

ಸಣ್ಣ ಸಿಡುಬು ಒಂದು ಸಾಂಕ್ರಾಮಿಕ ರೋಗ.ಈ ರೋಗವು ಎರಡು ಬಗ್ಗೆಯ ವೈರಸ್‌ನಿಂದ ಉಂಟಾಗುತ್ತದೆ.ಒಂದು ವೇರಿಯನ್ಟ್ ಇನ್ನೊಂದು ವೇರಿಯೋಲ.ಲ್ಯಾಟಿನ್ ಭಾಷೆಯಲ್ಲಿ ಈ ರೋಗವನ್ನು ವೇರಿಯೋಲ ಎಂದು ಕರೆಯುತ್ತಾರೆ. ಆಂಗ್ಲ ಭಾಷೆಯಲ್ಲಿ ಈ ರೋಗವನ್ನು ಪಾಕ್ಸ್ ಅಥವಾ ರೆಡ್ ಪ್ಲೇಗ್ ಎಂದು ಕರೆಯುತ್ತಾರೆ. ೧೫ನೇ ಶತಮಾನದಲ್ಲ ...

                                               

ಅರುಬಾ

"ಅರುಬಾ" ಇದು 33 ಕಿಮೀ ಉದ್ದದ ದ್ವೀಪವಾಗಿದ್ದು ಕೆರಿಬಿಯನ್ ಸಮುದ್ರದ ಉತ್ತರ ಭಾಗದಲ್ಲಿನ ಲೆಸ್ಸರ್ ಆ‍ಯ್‍೦ಟಿಲೀಸ್‌ನಲ್ಲಿದೆ. ಇದು ವೆನಿಜುವೆಲಾದ ಕಡಲಕಿನಾರೆಯಿಂದ 27ಕಿಮೀ ದೂರದಲ್ಲಿದೆ. ಲೆಸ್ಸರ್ ಆ‍ಯ್‍೦ಟಿಲೀಸ್ನ ಸರಣಿಯಾದ ಬೊನೈರ್‌ ಮತ್ತು ಕ್ಯುರಸೊಮತ್ತು ಅರುಬಾವನ್ನು ಲೀವರ್ಡ್ ಆ‍ಯ್‍೦ಟಿಲೀಸ್‌‌ನ ಎ ...

                                               

ಡಾಯ್ಚ ಬ್ಯಾಂಕ್

ಡಾಯ್ಚ ಬ್ಯಾಂಕ್ ಎಜಿ ಎನ್ನುವುದು ಒಂದು ಅಂತರಾಷ್ಟ್ರೀಯ ಜಾಗತಿಕ ಬ್ಯಾಂಕ್ ಆಗಿದ್ದು, ಇದರ ಕೇಂದ್ರ ಕಚೇರಿಯು ಜರ್ಮನಿಯ ಫ್ರಾಂಕ್‌ಫರ್ಟ್ನಲ್ಲಿದೆ. ಬ್ಯಾಂಕ್ ೭೨ ರಾಷ್ಟ್ರಗಳಲ್ಲಿ ೮೦,೦೦೦ ಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ, ಮತ್ತು, ಅಮೇರಿಕಾ, ಏಷ್ಯಾ ಫೆಸಿಫಿಕ್ ಮತ್ತು ಪ್ರವರ್ಧಮಾನಕ್ಕೆ ಬರುತ್ತ ...

                                               

ಹೊಗೆ ಮಂಜು

ಹೊಗೆ ಮಂಜು ಎಂಬುದು ಒಂದು ರೀತಿಯ ವಾಯು ಮಾಲಿನ್ಯವಾಗಿದೆ; "ಹೊಗೆ ಮಂಜು" ಎಂಬ ಪದಗುಚ್ಛವು ಹೊಗೆ ಮತ್ತು ಮಂಜು ಎಂಬ ಪದಗಳ ಮಿಶ್ರಪದವಾಗಿದೆ. ಆಧುನಿಕ ಹೊಗೆ ಮಂಜು ಎಂಬುದು ಒಂದು ವಿಧದ ವಾಯು ಮಾಲಿನ್ಯವಾಗಿದ್ದು, ಆಂತರಿಕ ದಹನಕ್ರಿಯೆಯ ಎಂಜಿನ್‌ಗಳಿಂದ ಹೊರಬರುವ ವಾಹನಗಳ ಉತ್ಸರ್ಜನದಿಂದಾಗಿ ಮತ್ತು ಕೈಗಾರಿಕೆ ...

                                               

ಕಿರುಬಂಡವಾಳ

ಕಿರುಬಂಡವಾಳ ವು ಸಾಂಪ್ರದಾಯಿಕವಾಗಿ ಬ್ಯಾಂಕಿಂಗ್‌ ಹಾಗೂ ಸಂಬಂಧಿತ ಸೇವೆಗಳ ಲಭ್ಯತೆ ಇಲ್ಲದಿರುವ ಬಳಕೆದಾರರು ಮತ್ತು ಸ್ವಯಂಉದ್ಯೋಗಿಗಳೂ ಸೇರಿದಂತೆ ಅಲ್ಪಾದಾಯದ ಗ್ರಾಹಕರಿಗೆ ಹಣಕಾಸು ಸೇವೆಗಳನ್ನು ನೀಡುವ ಸೌಲಭ್ಯ. ಹೆಚ್ಚು ವಿಷದವಾಗಿ ಹೇಳಬೇಕೆಂದರೆ "ಸಾಧ್ಯವಾದಷ್ಟು ಬಡ ಹಾಗೂ ಬಡತನಕ್ಕೆ ಸಮೀಪ ವರ್ಗದ ಜನರ ...

                                               

ಒಂದನೆಯ ಮಹಾಯುದ್ಧ

ಇಪ್ಪತನೆಯ ಶತಮಾನದ ಮೊದಲ ಭಾಗದಲ್ಲಿ ಅಂದರೆ 1914 ರಿಂದ 1918 ರವರೆಗೆ ಸಂಭವಿಸಿದ ಮೊದಲನೇ ವಿಶ್ವಯುದ್ದ ಮಾನವನ ಇತಿಹಾಸದಲ್ಲೇ ಒಂದು ಪ್ರಮುಖ ಘಟನೆಯಾಗಿದೆ. ಇದು ಮೂಲತಃ ಯುರೋಪಿನಲ್ಲೆ ಸಂಭವಿಸಿದರೂ ಕೂಡ ಕ್ರಮೇಣ ಇಡೀ ವಿಶ್ವವ್ಯಾಪಿಯಾಗಿ ಆಸ್ಫೋಟಿಸಿತು. ಇದು ಜರ್ಮನಿ ಮುಖಂಡತ್ವದ ಶತ್ರು ಪಕ್ಷ ಮತ್ತು ಇಂಗ್ ...

                                               

ಆಂತ್ರೋಪಾಲಜಿ

ಮಾನವಶಾಸ್ತ್ರ ಅಧ್ಯಯನವಾಗಿದೆ ಮಾನವರು ಮತ್ತು ಮಾನವ ನಡವಳಿಕೆಯ ಮತ್ತು ಸಮಾಜಗಳು ಕಳೆದ ಮತ್ತು ಪ್ರಸ್ತುತ. ಸಾಮಾಜಿಕ ಮಾನವಶಾಸ್ತ್ರ ಮತ್ತು ಸಾಂಸ್ಕೃತಿಕ ಮಾನವಶಾಸ್ತ್ರ ಸಮಾಜಗಳ ನಿಯಮಗಳು ಮತ್ತು ಮೌಲ್ಯಗಳನ್ನು ಅಧ್ಯಯನ ಮಾಡುತ್ತದೆ. ಭಾಷೆ ಸಾಮಾಜಿಕ ಜೀವನವನ್ನು ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಭಾಷಾ ...

                                               

ಗ್ರಂಥಾಲಯ ವಿಜ್ಞಾನ

ಗ್ರಂಥಾಲಯಗಳಲ್ಲಿನ ವಿವಿಧ ಗ್ರಂಥಗಳ ಪಾಲನ, ಸಂಗ್ರಹಣೆ, ಯುಕ್ತ ವಿತರಣೆ ; ಗ್ರಂಥಗಳಿಗೆ ಮತ್ತು ಇತರ ಜ್ಞಾನ ಸಾಧನೆಗಳಿಗೆ ಸಂಬಂಧಿಸಿದಂತೆ ಬೇರೆಬೇರೆ ಸೂಚಿಗಳ ತಯಾರಿಕೆ, ಗ್ರಂಥಾಲಯದ ಹಣಕಾಸಿನ ವ್ಯವಹಾರದ ಸಮರ್ಪಕ ನಿರ್ವಹಣೆ, ಯಂತ್ರ ಹಾಗೂ ಆಧುನಿಕ ತಂತ್ರಗಳಿಂದ ಗ್ರಂಥಾಲಯ ವ್ಯವಸ್ಥೆಯನ್ನು ನವೀಕರಿಸುವ ಕೆಲ ...

                                               

ಭಾರತೀಯ ಪನೋರಮಾ

ಭಾರತದಲ್ಲಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಪರಂಪರೆ ಆರಂಭವಾಗಿದ್ದು 1952ರಲ್ಲಿ. ಬಾಲಿವುಡ್‌ ಕೇಂದ್ರ ಸ್ಥಾನವಾದ ಮುಂಬೈನಲ್ಲಿ ಮೊದಲಿಟ್ಟ ಚಲನಚಿತ್ರೋತ್ಸವ ದೇಶದ ಪ್ರಮುಖ ನಗರಗಳಲ್ಲಿ ಜರುಗುವ ‘ಫಿಲಿಮೋತ್ಸವ’ಗಳಿಂದ ಮುಂದುವರೆಯಿತು. ಅಂತಹ ಫಿಲಿಮೋತ್ಸವ ತಿರುಗಾಟ ಆಗಿನ ಮದ್ರಾಸ್‌ ಗೆ 1978ರಲ್ಲಿ ಬಂದಾಗ ...

                                               

ಲಲಿತಾ ಲಜ್ಮಿ

ಭಾರತೀಯ ೧೯೪೭ ರಿಂದ ಅಲ್ಮಾ ಮೇಟರ್ ಸಿರ್ ಜಮ್ಸೆಟ್ಜೀ ಜೀಜೆಭಾಯ್ ಸ್ಕೂಲ್ ಆಫ್ ಆರ್ಟ್ ಆಕ್ಯುಪೇಶನ್ ಪೇಂಟರ್ ಯರ್ಸ್ ಆಕ್ಟಿವ್ ೧೯೬೦ - ಪ್ರಸ್ತುತ ಮಕ್ಕಳಾದ ಕಲ್ಪನಾ ಲಜ್ಮಿ ರಿಲೇಟಿವ್ಸ್ಗುರು ದತ್ ಸಹೋದರ ಲಲಿತಾ ಲಜ್ಮಿ ಜನನ ೧೭ ಅಕ್ಟೋಬರ್ ೧೯೩೨, ಕೋಲ್ಕತಾ ಒಬ್ಬ ಭಾರತೀಯ ಮುದ್ರಕ ಮತ್ತು ವರ್ಣಚಿತ್ರಕಾರ. ಲ ...

                                               

ದಂಗಲ್ (ಚಲನಚಿತ್ರ)

ದಂಗಲ್ ನಿತೇಶ್ ತಿವಾರಿ ನಿರ್ದೇಶಿಸಿದ ೨೦೧೬ರ ಒಂದು ಹಿಂದಿ ಜೀವನಚರಿತ್ರೆಯ ಕ್ರೀಡಾ ನಾಟಕೀಯ ಚಲನಚಿತ್ರ. ಇದನ್ನು ಆಮಿರ್ ಖಾನ್‌ ಯುಟಿವಿ ಮೊಷನ್ ಪಿಕ್ಚರ್ಸ್ ಹಾಗೂ ವಾಲ್ಟ್ ಡಿಸ್ನಿ ಪಿಕ್ಚರ್ಸ್ ಇಂಡಿಯಾದೊಂದಿಗೆ ತಮ್ಮ ನಿರ್ಮಣಶಾಲೆ ಆಮಿರ್ ಖಾನ್ ಪ್ರೊಡಕ್ಷನ್ಸ್‌ನಡಿ ನಿರ್ಮಿಸಿದರು. ಫೋಗಾಟ್ ಕುಟುಂಬದ ಮೇಲ ...

                                               

ನೀರ್ಜಾ (ಚಲನಚಿತ್ರ)

ನೀರ್ಜಾ ೨೦೧೬ ರಲ್ಲಿ ಹಿಂದಿ ಭಾಷೆಯಲ್ಲಿ ಬಿಡುಗದೆಯಾದ ಜೀವನಚರಿತ್ರೆಯ ರೋಮಾಂಚಕ ಚಲನಚಿತ್ರ. ರಾಮ್ ಮದ್ವಾನಿ ನಿರ್ದೇಶಿಸಿದ ಚಿತ್ರ, ಸೈವಿನ್ ಕ್ವಾಡ್ರಸ್ ಮತ್ತು ಸಂಯುಕ್ತಾ ಚಾವ್ಲಾ ಶೈಕ್ ಬರೆದ ಚಿತ್ರವಾಗಿದೆ. ಈ ಚಿತ್ರವನ್ನು ಅತುಲ್ ಕಸ್ಬೆಕರ್ ಕಂಪನಿ, ಬ್ಲಿಂಗ್ ಅನ್ಪ್ಲಗ್ಡ್ ಕಂಪನಿ ಹಾಗೂ ಫಾಕ್ಸ್ ಸ್ಟಾ ...

                                               

ಕಿಶೋರ್ ಕುಮಾರ್

ಕಿಶೋರ್ ಕುಮಾರ್ ಒಬ್ಬ ಭಾರತದ ಚಲನಚಿತ್ರ ಹಿನ್ನೆಲೆ ಗಾಯಕ ಮತ್ತು ನಟ. ಅವರು ಒಬ್ಬ ಗೀತಕಾರ, ಸಂಗೀತರಚನೆಕಾರ, ನಿರ್ಮಾಪಕ, ನಿರ್ದೇಶಕ, ಚಲನಚಿತ್ರ ಬರಹಗಾರ, ಚಿತ್ರಸಾಹಿತ್ಯ ಲೇಖಕರಾಗಿ ಕೂಡ ಗಮನಾರ್ಹವಾದ ಯಶಸ್ಸು ಸಾಧಿಸಿದರು.

                                               

ಮುನ್ನುಡಿ (ಚಲನಚಿತ್ರ)

ಮುನ್ನುಡಿ ಪಿ.ಶೇಷಾದ್ರಿ ನಿರ್ದೇಶನದ 2000 ರಲ್ಲಿ ಬಿಡುಗಡೆಯಾದ ಭಾರತೀಯ ಕನ್ನಡ ಭಾಷೆಯ ಚಿತ್ರ,ಬೊಲ್ವಾರ್ ಮಹಮ್ಮದ್ ಕುನ್ಹಿ ಅವರ ಸಣ್ಣ ಕಥೆ ಮುತ್ತುಚೆರಾವನ್ನು ಆಧರಿಸಿದೆ, ತಾರಾ, ಹೆಚ್. ಜಿ. ದತ್ತಾತ್ರೇಯ, ಶಶಿಕುಮಾರ್ ಮತ್ತು ಛಾಯಾ ಸಿಂಗ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವು ಅವಕಾಶವಾದ ...

                                               

ಪಂಕಜ್ ಕಪೂರ್

ಪಂಕಜ್ ಕಪೂರ್, ಭಾರತದ ಪಂಜಾಬ್ ನ ಲೂಧಿಯಾನ ದವರಾದ ಅವರು, ಭಾರತೀಯ ರಂಗಮಂದಿರ, ದೂರದರ್ಶನ ಮತ್ತು ಚಲನಚಿತ್ರ ನಟರಾಗಿದ್ದಾರೆ. ಇವರು ದೂರದರ್ಶನದ ಅನೇಕ ಧಾರಾವಾಹಿ ಮತ್ತು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅತ್ಯಂತ ಪ್ರಶಂಸೆಗೆ ಪಾತ್ರವಾಗಿರುವ ಇವರ ಚಲನಚಿತ್ರ ಪಾತ್ರಗಳು ಕೆಳಕಂಡಂತಿವೆ: ಏಕ್ ಡಾಕ್ಟ ...

                                               

ಗೋಲ್ಮಾಲ್ ೩ (ಚಲನಚಿತ್ರ)

ಗೋಲ್ಮಾಲ್ 3 ಎಂಬುದು 2010 ರ ಭಾರತೀಯ ಹಿಂದಿ- ಭಾಷೆಯ ಆಕ್ಷನ್ - ಹಾಸ್ಯ ಚಿತ್ರವಾಗಿದ್ದು, ರೋಹಿತ್ ಶೆಟ್ಟಿ ನಿರ್ದೇಶಿಸಿದ್ದಾರೆ.ಇದು 2008 ರ ಚಲನಚಿತ್ರ ಗೋಲ್ಮಾಲ್ ರಿಟರ್ನ್ಸ್‌ನ ಮುಂದುವರಿದ ಭಾಗ ಮತ್ತು ಗೋಲ್ಮಾಲ್ ಸರಣಿಯ ಮೂರನೇ ಚಿತ್ರವಾಗಿದೆ. ಈ ಚಿತ್ರದಲ್ಲಿ ಅಜಯ್ ದೇವ್‌ಗನ್, ಅರ್ಷದ್ ವಾರ್ಸಿ, ತು ...

                                               

ದಬಂಗ್ 3 (ಚಲನಚಿತ್ರ)

ದಬಾಂಗ್ 3 ಎಂಬುದು 2019 ರ ಭಾರತೀಯ ಹಿಂದಿ- ಭಾಷಾ ಆಕ್ಷನ್ ಹಾಸ್ಯ ಚಿತ್ರವಾಗಿದ್ದು, ಪ್ರಭುದೇವ ನಿರ್ದೇಶಿಸಿದ್ದು, ಸಲ್ಮಾನ್ ಖಾನ್ ಮತ್ತು ಅರ್ಬಾಜ್ ಖಾನ್ ಅವರು ಸಲ್ಮಾನ್ ಖಾನ್ ಫಿಲ್ಮ್ಸ್ ಮತ್ತು ಅರ್ಬಾಜ್ ಖಾನ್ ಪ್ರೊಡಕ್ಷನ್ಸ್‌ನ ಬ್ಯಾನರ್‌ಗಳ ಅಡಿಯಲ್ಲಿ ಸಹ-ನಿರ್ಮಾಣ ಮಾಡಿದ್ದಾರೆ. ಈ ಚಿತ್ರವು 2010 ...

                                               

ಬರ್ನಾಡ್ ಮೊರಾಸ್

ಟೆಂಪ್ಲೇಟು:Infobox Christian leader ಟೆಂಪ್ಲೇಟು:Infobox bishopstyles ಬರ್ನಾಡ್ ಬ್ಲೇಸಿಯಸ್ ಮೊರಾಸ್ ಅವರು ಭಾರತದೇಶದ ರೋಮನ್ ಕಥೋಲಿಕ ಚರ್ಚ್ ಇವುಗಳ ಕ್ರೈಸ್ತಮತದ ಮಠಾಧಿಪತಿಆಗಿದ್ದು, ಪ್ರಸ್ತುತ ಮಹಾಧರ್ಮಾಧ್ಯಕ್ಷರು ಬೆಂಗಳೂರು ಇಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕರ್ನಾಟಕ ರಾಜ್ಯದ ಮಂಗಳೂರು ...

                                               

ಜುನೂನ್ (ಚಲನಚಿತ್ರ)

ಜುನೂನ್ 1978 ರ ಒಂದು ಹಿಂದಿ ಚಲನಚಿತ್ರ. ಇದನ್ನು ಶಶಿ ಕಪೂರ್ ನಿರ್ಮಿಸಿದ್ದಾರೆ ಮತ್ತು ಶ್ಯಾಮ್ ಬೆನೆಗಲ್ ನಿರ್ದೇಶಿಸಿದ್ದಾರೆ. ಈ ಚಿತ್ರವು ರಸ್ಕಿನ್ ಬಾಂಡ್ ಅವರ ಕಾಲ್ಪನಿಕ ಕಾದಂಬರಿ ಅ ಫ್ಲೈಟ್ ಆಫ್ ಪಿಜನ್ಸ್ ‍ನ್ನು ಆಧರಿಸಿದೆ. ಇದು 1857ರ ಭಾರತೀಯ ದಂಗೆಯ ಸುತ್ತ ರಚಿಸಲ್ಪಟ್ಟಿದೆ. ಚಿತ್ರದ ಧ್ವನಿವಾ ...

                                               

ದಕ್ಷಿಣ ಕರ್ನಾಟಕ

ದಕ್ಷಿಣ ಕರ್ನಾಟಕವನ್ನು ಕದಂಬರು, ಚಾಲುಕ್ಯರು, ಹೋಯ್ಸಳರು, ಗಂಗರು, ಮೈಸೂರು ಒಡೆಯರು, ಮೈಸೂರು ಸುಲ್ತಾನರು ಆಳಿದ್ದಾರೆ. ಇವರಲ್ಲಿ ಪ್ರಮುಖರಾದವರೆಂದರೆ ಮೈಸೂರಿನ ಒಡೆಯರು, ಕದಂಬರು ಮತ್ತು ಮೈಸೂರಿನ ಸುಲ್ತಾನರು. ೨೦ ನೇ ಶತಮಾನದ ಸಂಧರ್ಭದಲ್ಲಿ ಇದು ಮೈಸೂರಿನ ರಾಜರ ಆಳ್ವಿಕೆಯಲ್ಲಿತ್ತು, ೧೯೪೭ ರ ಭಾರತ ಸ್ ...

                                               

ದಕ್ಷಿಣ ಭಾರತದ ಇತಿಹಾಸ

"ವು ಸುಮಾರು ನಾಲ್ಕು ಸಾವಿರ ವರ್ಷಗಳಷ್ಟು ಕಾಲದ ಇತಿಹಾಸವನ್ನು ಹೊಂದಿದೆ, ಈ ಅವಧಿಯಲ್ಲಿ ಈ ಪ್ರದೇಶವು ಅನೇಕ ರಾಜವಂಶಗಳು ಮತ್ತು ಸಾಮ್ರಾಜ್ಯಗಳ ಉಗಮ ಮತ್ತು ಪತನವನ್ನು ಕಂಡಿತು. ಈ ಪ್ರದೇಶದ ಪ್ರಸಿದ್ಧ ಇತಿಹಾಸವು ಕಬ್ಬಿಣ ಯುಗ ಅವಧಿಯಿಂದ ೧೪ ನೆಯ ಶತಮಾನದವರೆಗೆ ಪ್ರಾರಂಭವಾಗುತ್ತದೆ. ಇತಿಹಾಸದ ವಿವಿಧ ಅವಧ ...

                                               

ಭಾರತ ಚೀನಾ ಗಡಿ ವಿವಾದ

ಚೀನಾ ಮತ್ತು ಭಾರತದ ನಡುವಿನ ಎರಡು ದೊಡ್ಡ ಮತ್ತು ವಿವಿಧ ಸಣ್ಣ ವಿಭಜಿತ ಪ್ರದೇಶಗಳ ಮೇಲಿನ ಸಾರ್ವಭೌಮತ್ವವು ವಿವಾದಕ್ಕೆ ಸಿಲುಕಿದೆ. ಪಶ್ಚಿಮದ, ಅಕ್ಸಾಯ್ ಚಿನ್ ಪ್ರದೇಶವನ್ನು, ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಪ್ರದೇಶದ ಭಾಗವಾಗಿ ಭಾರತ ತನಗೆ ಸೇರಿದ್ದೆಂದು ಹೇಳುತ್ತದೆ. ಆದರೆ ಕ್ಸಿನ್ಜಿಯಾಂಗ್ನ ಚೀ ...

                                               

ಭಾರತ ಬಿಟ್ಟು ತೊಲಗಿ ಚಳುವಳಿ

ಭಾರತ ಬಿಟ್ಟು ತೊಲಗಿ ಚಳುವಳಿ ಯು ಒಂದು ಅಸಹಕಾರ ಚಳುವಳಿಯಾಗಿದ್ದು ಆಗಸ್ಟ್ ೧೯೪೨ರಲ್ಲಿ ಮಹಾತ್ಮಾ ಗಾಂಧಿಯವರ ಮುಂದಾಳತ್ವದಲ್ಲಿ ನಡೆಯಿತು. ಇದರ ಗುರಿ ಬ್ರಿಟಿಷ್ ಸರ್ಕಾರದಿಂದ ಭಾರತದ ಸ್ವಾತಂತ್ರ್ಯ ಪಡೆಯುವುದಾಗಿತ್ತು. ೮ ಆಗಸ್ಟ್ ರಂದು ಮುಂಬಯಿಯ ಗೊವಾಳಿಯ ಮೈದಾನದಲ್ಲಿ ಗಾಂಧೀಜಿಯವರ ಮಾಡು ಇಲ್ಲವೆ ಮಡಿ ಎ ...