ⓘ Free online encyclopedia. Did you know? page 26
                                               

ಗೂಗಲ್ ಭಾಷಾಂತರ

ಗೂಗಲ್ ಭಾಷಾಂತರವು ಗೂಗಲ್ ಅಭಿವೃದ್ಧಿಪಡಿಸಿದ ಉಚಿತ ಬಹುಭಾಷಾ ಯಂತ್ರ ಅನುವಾದ ಸೇವೆಯಾಗಿದೆ, ಪಠ್ಯ, ಭಾಷಣ, ಚಿತ್ರಗಳು, ಸೈಟ್ಗಳು ಅಥವಾ ನೈಜ-ಸಮಯದ ವೀಡಿಯೊವನ್ನು ಒಂದು ಭಾಷೆಯಿಂದ ಇನ್ನೊಂದಕ್ಕೆ ಭಾಷಾಂತರಿಸಲು. ಇದು ವೆಬ್ಸೈಟ್ ಇಂಟರ್ಫೇಸ್, ಆಂಡ್ರಾಯ್ಡ್ ಮತ್ತು ಇಒ ಐಓಎಸ್ ಗಾಗಿ ಮೊಬೈಲ್ ಅಪ್ಲಿಕೇಶನ್ಗಳು ...

                                               

ಕ, ಕನ್ನಡ ವರ್ಣಮಾಲೆಯ ಕ-ವರ್ಗದ ಮೊದಲನೇ ಅಕ್ಷರವಾಗಿದೆ, ವರ್ಗೀಯ ವ್ಯಂಜನಗಳ ಸರಣಿಯಲ್ಲಿ ಮೊದಲನೆಯದು. ಇದು ಒಂದು ವ್ಯಂಜನ.ಈ ಅಕ್ಷರ ಕಂಠ್ಯ ಅಘೋಷ ಸ್ಪರ್ಶ ವ್ಯಂಜನ ಧ್ವನಿಯನ್ನು ಸೂಚಿಸುತ್ತದೆ.ಕನ್ನಡ ವರ್ಣಮಾಲೆಯಲ್ಲಿನ ಕ್ ಮತ್ತು ಅ ಸೇರಿ ಆಗಿದೆ. ಲಂಬರೇಖೆ ಮತ್ತು ಸಮತಲರೇಖೆಗಳಿಂದ ಕೂಡಿದೆ.

                                               

ಪಿ.ರವಿ ಶಂಕರ್

ಪುಡಿಪೆಡ್ಡಿ ರವಿ ಶಂಕರ್ ಅವರು ಒಬ್ಬ ನಟ, ಡಬ್ಬಿಂಗ್ ಆರ್ಟಿಸ್ಟ್, ನಿರ್ದೇಶಕ ಹಾಗೂ ಬರಹಗಾರ. ಇವರನ್ನು ಕೆಂಪೇಗೌಡ ರವಿ ಅಥವ ಆರುಮುಗ ರವಿ ಶಂಕರ್ ಎಂದು ಕರೆಯುತ್ತಾರೆ. ಇವರು ಶೇ ೩೦೦೦ಕೂ ಹೆಚ್ಚು ಚಿತ್ರಗಳಲ್ಲಿ ಡಬ್ಬಿಂಗ್ ಮಾಡಿದ್ದಾರೆ. ಇವರಿಗೆ ಕೆಂಪೇಗೌಡ ಚಿತ್ರವು ಬೇಕಾದ ಯಶಸ್ಸನ್ನು ನೀಡಿತು. ಈಗ ರವಿ ...

                                               

ಕಾಞ್ಞಂಗಾಡು

ಕಾಞ್ಞಂಗಾಡು ಅಥವಾ ಕಾಞ್ಞಂಗಾಡ್ ಒಂದು ಪ್ರಮುಖ ಮತ್ತು ವಾಣಿಜ್ಯ ಪಟ್ಟಣವಾಗಿದೆ. ಭಾರತದ ಕೇರಳ ರಾಜ್ಯದ ಕಾಸರಗೋಡುಜಿಲ್ಲೆಯ ಒಂದು ಪುರಸಭೆಯಾಗಿದೆ. ಕಾಸರಗೋಡು ಜಿಲ್ಲೆಯ ಅತಿದೊಡ್ಡ ಮತ್ತು ಹೆಚ್ಚು ಜನಸಂಖ್ಯೆ ಹೊಂದಿರುವ ನಗರ ಕಾಞ್ಞಂಗಾಡು. ಜಿಲ್ಲಾ ಕೇಂದ್ರವಾದ ಕಾಸರಗೋಡು ಪಟ್ಟಣದದಿಂದ ೨೬ ಕಿ.ಮೀ. ಹಾಗೂ ಕಣ ...

                                               

ಕೀರ್ತಿ ಸುರೇಶ್ (ನಟಿ)

ಕೀರ್ತಿ ಸುರೇಶ್ ತಮಿಳು, ಮಲಯಾಳಂ ಮತ್ತು ತೆಲುಗು ಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಭಾರತೀಯ ಚಲನಚಿತ್ರ ನಟಿ. ಇವರು ಮಲಯಾಳಂ ನಿರ್ಮಾಪಕರಾದ ಸುರೇಶ್ ಕುಮಾರ್ ಮತ್ತು ಮಲಯಾಳಂ ನಟಿ ಮೆನಾಕ ಅವರ ಪುತ್ರಿ. ಅವರು ತಮ್ಮ ಮೊದಲ ಪ್ರಮುಖ ಪಾತ್ರವನ್ನು ೨೦೧೩ರ ಮಲಯಾಳಂ ಚಲನಚಿತ್ರ ಗೀತಾಂಜಲಿಯಲ್ಲಿ ನಿರ್ವಹಿಸಿದರು.

                                               

ಭಾರತೀಯ ೧೦ ರೂಪಾಯಿ ನೋಟು

ಭಾರತೀಯ ೧೦ ರೂಪಾಯಿ ನೋಟು ಭಾರತೀಯ ರೂಪಿಯ ಒಂದು ಸಾಮಾನ್ಯ ಪಂಗಡವಾಗಿದೆ. ೧೯೬೬ ರಲ್ಲಿ ಮಹಾತ್ಮಾ ಗಾಂಧಿ ಸರಣಿಯ ಭಾಗವಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪರಿಚಯಿಸಿದ ಮೊದಲ ಟಿಪ್ಪಣಿಗಳಲ್ಲಿ ₹೧೦ ಟಿಪ್ಪಣಿಯು ಒಂದಾಗಿದೆ, ಇದು ಪ್ರಸ್ತುತ ಪ್ರಸರಣದಲ್ಲಿದೆ. ವಸಾಹತುಶಾಹಿ ಕಾಲದಿಂದಲೂ ೧೦ ರೂಪಾಯಿ ಬ್ಯಾಂಕ್ನ ...

                                               

ರಹ್ಮಾನಿಯ್ಯಃ ಅರಬಿಕ್ ಕಾಲೇಜು

ಕಲ್ಲಿಕೋಟೆಯ ಬಡಗರ ತಾಲ್ಲೂಕಿನ ಕಡಮೇರಿ ಎಂಬಲ್ಲಿ 1972ರಲ್ಲಿ ಸ್ಥಾಪಿತವಾದ ಧಾರ್ಮಿಕ - ಲೌಕಿಕ ಸಮನ್ವಯ ವಿದ್ಯಾಸಂಸ್ಥೆಯಾಗಿದೆ ರಹ್ಮಾನಿಯ್ಯಃ ಅರಬಿಕ್ ಕಾಲೇಜು. ದಕ್ಷಿಣ ಭಾರತದ ಮೊಟ್ಟಮೊದಲ ಸಮನ್ವಯ ವಿದ್ಯಾಲಯವಾಗಿ ಇದು ಪ್ರಸಿದ್ಧಿ ಪಡೆದಿದೆ. ಪ್ರಮುಖ ವಿದ್ವಾಂಸರೂ ಸೂಫೀವರ್ಯರೂ ಆದ ಮರ್ಹೂಂ ಚೀಕಿಲೋಟ್ ಕ ...

                                               

ಪ್ರೀತಿ

ಅನುರಕ್ತಿ ಇಲ್ಲಿ ಪುನರ್ನಿರ್ದೇಶಿಸುತ್ತದೆ. ಆಸಕ್ತಿ ಲೇಖನಕ್ಕಾಗಿ ಇಲ್ಲಿ ನೋಡಿ. ಪ್ರೀತಿ ಎಂಬುದು ಅಸಂಖ್ಯಾತ ಭಾವನೆಗಳು ಮತ್ತು ಅನುಭವಗಳ ಪೈಕಿ ಯಾವುದಾದರೂ ಒಂದು ಭಾವವಾಗಿದ್ದು, ಪ್ರಬಲವಾದ ವಾತ್ಸಲ್ಯ ಮತ್ತು ಬಾಂಧವ್ಯಗಳ ಒಂದು ಸಂವೇದನೆಗೆ ಅದು ಸಂಬಂಧಿಸಿರುತ್ತದೆ ಪ್ರೀತಿ ಎಂಬುದು ಎಂಬುದು ನಾಟಕವಲ್ಲ ಅ ...

                                               

ಅಂತಾರಾಷ್ಟ್ರೀಯ ಭಾಷೆ

ಬೇರೆ ಬೇರೆ ರಾಷ್ಟ್ರಗಳಲ್ಲಿ ವಾಸಿಸುತ್ತಾ ಬೇರೆ ಬೇರೆ ಭಾಷೆಗಳನ್ನು ಬಳಸುತ್ತಿರುವ ಜನರೊಳಗೆ ಯೋಗ್ಯವಾದ ಸಂಪರ್ಕ ಬೆಳೆಯಬೇಕಾದರೆ, ಅವರೆಲ್ಲರಿಗೂ ಅರ್ಥವಾಗುವಂಥ ಒಂದು ವಿಶ್ವಭಾಷೆ ಅವಶ್ಯವೆಂಬ ವಿಷಯವನ್ನು ಯಾರೂ ಅಲ್ಲಗಳೆಯಲಾರರು. ಹಲವು ರಾಷ್ಟ್ರಗಳಿಂದ ಬಂದ ವಿಜ್ಞಾನಿಗಳು ಒಂದೆಡೆ ಸೇರಿ ಯಾವುದಾದರೊಂದು ಸಮ ...

                                               

ಎಸ್ಕಿಮೊ ಭಾಷೆ

ಎಸ್ಕಿಮೊ ಭಾಷೆ: ಕೆನಡ, ಗ್ರೀನ್ಲೆಂಡ್, ಅಲಾಸ್ಕ ಪರ್ವತ, ಸೋವಿಯತ್ ಸೈಬೀರಿಯ ಮುಂತಾದ ಉತ್ತರ ಧ್ರುವದ ಸಮೀಪವಿರುವ ಪ್ರದೇಶಗಳಲ್ಲಿ ವಾಸಿಸುವ ಎಸ್ಕಿಮೋ ಜನರು ಮಾತಾಡುವ ಭಾಷೆ. ಅಲಾಸ್ಕ ಪರ್ವತ, ಕಮ್ಯಾಂಡರ್ ದ್ವೀಪ ಹಾಗೂ ಅಲ್ಯೂಷನ್ ದ್ವೀಪಗಳಲ್ಲಿ ಬಳಕೆಯಲ್ಲಿರುವ ಅಲ್ಯೂಟ್ ಭಾಷೆಯೂ ಈ ಪರಿವಾರಕ್ಕೆ ಸೇರುತ್ತದ ...

                                               

ಏಷ್ಯಾ ಖಂಡ

ಏಷ್ಯಾ ಖಂಡವು ಪ್ರಪಂಚದ ಅತೀ ದೊಡ್ಡ ಖಂಡವಾಗಿದ್ದು, ೪೪,೦೦೦,೦೦೦ ಚ.ಕಿ.ಮೀ. ವಿಸ್ತೀರ್ಣವನ್ನು ಹೊಂದಿದೆ. ಇದು ನಮ್ಮ ಭೂಮಂಡಲದ ಮೂರನೇ ಒಂದು ಭಾಗದಷ್ಟಿದೆ. ಆಫ್ರಿಕಾ ಮತ್ತು ಯೂರೋಪ್ ಖಂಡಗಳನ್ನು ಏಷ್ಯಾದೊಳಗಿಟ್ಟರೂ, ನಮಗಿನ್ನೂ ಹದಿನೈದು ಲಕ್ಷ ಕಿ.ಮೀ.ಗಳಷ್ಟು ಸ್ಥಳಾವಕಾಶ ಇರುತ್ತದೆ ಮತ್ತು ಅತೀ ಹೆಚ್ಚು ...

                                               

ಬಾಬಿ ಫಿಷರ್

ಹುಟ್ಟಿದ್ದು ಅಮೆರಿಕದ ಷಿಕಾಗೋ ನಗರದಲ್ಲಿ. ತಂದೆ ತಾಯಿ ಅನುಕ್ರಮವಾಗಿ ಬರ್ಲಿನ್ ಹಾಗೂ ಸ್ವಿಟ್ಜರ್‍ಲ್ಯಾಂಡ್ ದೇಶದವರಾಗಿದ್ದು ಅಮೆರಿಕದಲ್ಲಿ ನೆಲಸಿದ್ದರು. ಅವರು ವಿಚ್ಛೇದನ ಪಡೆದಾಗ ಫಿಷರ್ ತಾಯಿಯೊಂದಿಗೆ ಉಳಿದ. ಬಾಲ್ಯದಿಂದಲೇ ಚದುರಂಗದತ್ತ ವಿಶೇಷ ಆಸಕ್ತಿ. ಚದುರಂಗದಲ್ಲಿಯೇ ಸದಾ ಧ್ಯಾನ, ಶಾಲಾಪಾಠಗಳಲ್ಲ ...

                                               

ಜಮಖಂಡಿ

ಜಮಖಂಡಿ - ಬಾಗಲಕೋಟೆ ಜಿಲ್ಲೆಯ ಒಂದು ಪ್ರಮುಖ ತಾಲ್ಲೂಕು ಕೇಂದ್ರ. ಈ ಪಟ್ಟಣ್ಣಕ್ಕೆ ಜಮಖಂಡಿ ಎಂಬ ಹೆಸರು ಬರುವುದಕ್ಕೆ ಐತಿಹಾಸಿಕ ಕಾರಣಗಳಿವೆ. ಇಲ್ಲಿರುವ ಪ್ರಾಚೀನ ದೇವಾಲಯ ಜಂಬುಕೇಶ್ವರ ಗುಡಿಗೂ ಈ ಪಟ್ಟಣದ ಹೆಸರಿಗೂ ನಂಟಿದೆ. ಈ ಗುಡಿ ಚಾಲುಕ್ಯರ ಕಾಲಕ್ಕೆ ಸೇರಿದ್ದು. ೧೯೩೭ ರಲ್ಲಿ ಜಮಖಂಡಿಯಲ್ಲಿ ೨೨ ನೆ ...

                                               

ಕೃತಕ ಭಾಷೆಗಳು

ಹೆಸರೇ ತಿಳಿಸುವಂತೆ ಇವು ಕಟ್ಟಿ ಚಲಾವಣೆಗೆ ತಂದ ಭಾಷೆಗಳು, ಹುಟ್ಟಿ ಬೆಳೆದು ಬಂದುವಲ್ಲ. ಸಹಜ ಭಾಷೆಗಳಿಂದ ಸಾಧಿಸಲಾಗದ ಯಾವುದೋ ಒಂದು ಉದ್ದೇಶಕ್ಕಾಗಿ ಈ ಭಾಷೆಗಳು ಸಿದ್ಧವಾಗುತ್ತವೆ. ಆಡಿದ ಮಾತು ಜನಸಾಮಾನ್ಯರಿಗೆ ತಿಳಿಯಬಾರದು ಎಂಬ ಉದ್ದೇಶವಿದ್ದಾಗ ಇಂಥದೊಂದು ಭಾಷೆ ಅಗತ್ಯವೆನಿಸುತ್ತದೆ. ಅಲ್ಲದೆ ಬಹು ಭಾ ...

                                               

ಮುನಿಯಾಲ್ ಗಣೇಶ್ ಶೆಣೈ

ವಿಜ್ಞಾನ ಮತ್ತು ಇತಿಹಾಸದಲ್ಲಿ ಶಿಕ್ಷಣದೊಂದಿಗೆ ರಷ್ಯನ್ ಭಾಷೆ ಪತ್ರಿಕೋದ್ಯಮ, ಫಾರ್ಮಸ್ಯುಟಿಕಲ್ ಟೆಕ್ನಾಲಜಿ, ಅಂಗಾಂಶ ಕೃಷಿ, ಔಷಧೀಯ ಮತ್ತು ಸುಗಂಧ ಬೆಳೆಗಳ ಉತ್ಪಾದನೆ ಮುಂತಾದ ವಿಷಯಗಳಲ್ಲಿ ಶೈಕ್ಷಣಿಕ ತರಬೇತಿಯನ್ನು ಪಡೆದರು. ಎಡಪಂಥೀಯ ಕೆಂಭಾವುಟ ಪತ್ರಿಕೆಯ ಪರವಾಗಿ ವಿಧಾನಸೌಧದಲ್ಲಿ ವರದಿಗಾರನಾಗಿ, ಸ ...

                                               

ಗ್ಲೋನಾಸ್

ಟೆಂಪ್ಲೇಟು:Launching/Proton ಗ್ಲೋನಾಸ್ Russian: ГЛОНАСС, IPA: ರೇಡಿಯೊ ಆಧಾರಿತಉಪಗ್ರಹ ಸಂಚಾರ ನಿರ್ದೇಶಿಸುವ ವ್ಯವಸ್ಥೆಯಾಗಿದ್ದು,ರಷ್ಯಾದ ಬಾಹ್ಯಾಕಾಶ ಶಕ್ತಿಗಳಿಂದ ರಷ್ಯನ್ ಸರ್ಕಾರಕ್ಕೆ ನಿರ್ವಹಿಸಲಾಗುತ್ತದೆ. ಅಮೆರಿಕದ ಜಾಗತಿಕ ಸ್ಥಾನಿಕವ್ಯವಸ್ಥೆ, ಚೀನಾದ ಕಂಪ್ಯಾಸ್ ಸಂಚಾರ ನಿರ್ದೇಶನ ವ್ಯವಸ ...

                                               

ಉರ್ದು ಸಾಹಿತ್ಯ

ದಖನಿಯ ಮೊದಲ ಉರ್ದು ಕವಿ ವಲೀ ದೆಹಲಿಗೆ ನೀಡಿದ ಮೊಟ್ಟ ಮೊದಲ ಭೇಟಿಯೆ ಉತ್ತರಭಾರತದಲ್ಲಿ ಉರ್ದುಕಾವ್ಯದ ಅಸ್ತಿಭಾರಕ್ಕೆ ಕಾರಣವಾಯಿತು. ಅದುವರೆಗೂ ದೆಹಲಿಯ ಕವಿಗಳು ಉರ್ದುವಿನಲ್ಲಿ ಮಾತನಾಡಿ ಪರ್ಷಿಯನ್ನಿನಲ್ಲಿ ಬರೆಯುತ್ತಿದ್ದರು. ದಕ್ಷಿಣದಲ್ಲಿ 400 ವರ್ಷಗಳಿಂದ ಉರ್ದುವಿನಲ್ಲಿ ಗದ್ಯಪದ್ಯ ಸೃಷ್ಟಿಯಾಗುತ್ತ ...

                                               

ವೀಕಿಮ್ಯಾಪಿಯಾ

ವೀಕಿಮ್ಯಾಪಿಯಾ ಎಂಬುದು ಒಂದು ಆನ್‌ಲೈನ್‌ ಭೂಪಟ‌ ಮತ್ತು ಉಪಗ್ರಹ ಚಿತ್ರಿತ Google Mapsಗಳನ್ನು ಮತ್ತು ವಿಕಿ ವ್ಯವಸ್ಥೆಯನ್ನು ಸಂಯೋಜಿಸಿ, ಒಂದು ಟಿಪ್ಪಣಿಯ ಮಾದರಿಯಲ್ಲಿ, ಭೂಮಿಯ ಮೇಲಿನ ಯಾವುದೇ ಸ್ಥಳದ ಬಗ್ಗೆ ಮಾಹಿತಿಯನ್ನು ಸೇರಿಸಲು ಬಳಕೆದಾರರಿಗೆ ಅವಕಾಶ ನೀಡುವ ವ್ಯವಸ್ಥೆ. Google Maps ಮತ್ತು ವೀ ...

                                               

ಸೀಕ್ರೆಟ್ ಸೂಪರ್‌ಸ್ಟಾರ್ (ಚಲನಚಿತ್ರ)

ಸೀಕ್ರೆಟ್ ಸೂಪರ್‌ಸ್ಟಾರ್ ೨೦೧೭ರ ಒಂದು ಹಿಂದಿ ಸಂಗೀತಮಯ ನಾಟಕೀಯ ಚಲನಚಿತ್ರವಾಗಿದೆ. ಇದನ್ನು ಅದ್ವೈತ್ ಚಂದನ್ ಬರೆದು ನಿರ್ದೇಶಿಸಿದ್ದಾರೆ. ಇದನ್ನು ಆಮಿರ್ ಖಾನ್ ಪ್ರೊಡಕ್ಷನ್ಸ್ ನಿರ್ಮಾಣಶಾಲೆಯಡಿ ಆಮಿರ್ ಖಾನ್‌ ಮತ್ತು ಕಿರಣ್ ರಾವ್ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ಜ಼ಾಯರಾ ವಸೀಮ್, ಮೆಹೆರ್ ವಿ ...

                                               

ವಿಂಡೋಸ್ ೧೦

ವಿಂಡೋಸ್ ೧೦ ಎನ್ನುವುದು ಮೈಕ್ರೋಸಾಫ್ಟ್ ತನ್ನ ವಿಂಡೋಸ್ ಎನ್ಟಿ ಫ್ಯಾಮಿಲಿ ಆಫ್ ಆಪರೇಟಿಂಗ್ ಸಿಸ್ಟಂನ ಭಾಗವಾಗಿ ನಿರ್ಮಿಸಿದ ವೈಯಕ್ತಿಕ ಕಂಪ್ಯೂಟರ್ ಆಪರೇಟಿಂಗ್ ಸಿಸ್ಟಮ್ಗಳ ಸರಣಿಯಾಗಿದೆ. ಇದು ವಿಂಡೋಸ್ ೮.೧ ರ ಉತ್ತರಾಧಿಕಾರಿಯಾಗಿದೆ, ಮತ್ತು ಇದನ್ನು ಜುಲೈ ೧೫, ೨೦೧೯ ರಂದು ಉತ್ಪಾದನೆಗೆ ಬಿಡುಗಡೆ ಮಾಡಲ ...

                                               

ಶಂಕರ ದಯಾಳ ಶರ್ಮ

ಶಂಕರ ದಯಾಳ ಶರ್ಮ) ೧೯೯೨ರಿಂದ - ೧೯೯೭ರವರಗೆ ಭಾರತದ ರಾಷ್ಟ್ರಪತಿಯಾಗಿದ್ದರು. ಶಂಕರ್ ದಯಾಳ್ ಶರ್ಮಾ ಭಾರತದ ಒಂಬತ್ತನೇ ಅಧ್ಯಕ್ಷರಾಗಿದ್ದರು, 1992 ರಿಂದ 1997 ರವರೆಗೆ ಸೇವೆ ಸಲ್ಲಿಸಿದರು. ಅಧ್ಯಕ್ಷ ಸ್ಥಾನಕ್ಕೆ ಮುಂಚಿತವಾಗಿ, ಶರ್ಮಾ ಭಾರತದ ಎಂಟನೇ ಉಪಾಧ್ಯಕ್ಷರಾಗಿದ್ದರು, ಆರ್.ವೆಂಕಟರಮಣ. ಅವರು ಭೋಪಾಲ ...

                                               

ಏಕಾಣುಜೀವಿಕ, ಸೋಂಕಿನ ರೋಗಗಳು

ಏಕಾಣುಜೀವಿಕ, ಸೋಂಕಿನ ರೋಗಗಳು: ಒಂದು ಜೀವಿಯಿಂದ ಇನ್ನೊಂದು ಜೀವಿಗೆ ಹರಡುವ ರೋಗಗಳೇ ಸೋಂಕಿನ ರೋಗಗಳು. ಇನ್ನೂ ನಿಖರವಾಗಿ ಹೀಗೆ ಹೇಳಬಹುದು. ಆತಿಥೇಯ ಜೀವಿಯನ್ನು ಆಕ್ರಮಿಸಿ ಅದರ ಊತಕಗಳನ್ನು ಪ್ರವೇಶಿಸಿ ಅಲ್ಲಿ ವಿಪರೀತವಾಗಿ ವೃದ್ಧಿಗೊಳ್ಳುವ ಸೂಕ್ಷ್ಮಜೀವಿಗಳಿಂದ ಜನಿಸುವ ರೋಗಗಳು. ಆತಿಥೇಯ ಜೀವಿ ಮನುಷ್ಯ ...

                                               

ಹರ್ಪೀಸ್ ಸಿಂಪ್ಲೆಕ್ಸ್ ವೈರಸ್ (ಸರ್ಪಸುತ್ತು ವೈರಸ್)

ಹರ್ಪೀಸ್‌ ಸಿಂಪ್ಲೆಕ್ಸ್‌ ವೈರಸ್‌ 1 ಹಾಗೂ 2 ಇದನ್ನು ಹರ್ಪೀಸ್‌ ವೈರಸ್‌ 1 ಹಾಗೂ 2 ಎನ್ನಲಾಗಿದೆ. ಇವು ಮನುಷ್ಯರಿಗೆ ಸೋಂಕು ಉಂಟುಮಾಡುವ ಹರ್ಪೀಸ್‌ ವೈರಸ್‌ ಕುಟುಂಬ ಹರ್ಪೀಸ್‌ವೈರಿಡೇ ನ ಎರಡು ಅಂಗಗಳಾಗಿವೆ. HSV-1 ಹಾಗೂ -2 ಎರಡೂ ಸಹ ಎಲ್ಲೆಡೆಯೂ ಇರುತ್ತವೆ ಹಾಗೂ ಸಾಂಕ್ರಾಮಿಕವಾಗಿರುತ್ತವೆ. ಸೋಂಕಿತ ...

                                               

ಅಖೇತಿ

ಅಖೇತಿ ಇದು ಉತ್ತರ ಕನ್ನಡಜಿಲ್ಲೆಯಸೂಪತಾಲೂಕಿನಲ್ಲಿ ೧೫೧೪.೭೧ ಹೆಕ್ಟೇರ ಕ್ಷೇತ್ರದ ಒಂದು ಗ್ರಾಮವಾಗಿದೆ. ೨೦೧೧ರ ಜನಗಣತಿ ಪ್ರಕಾರ ಈ ಗ್ರಾಮದಲ್ಲಿ ೧೦೮ ಕುಟುಂಬಗಳು ಮತ್ತು ಒಟ್ಟು ಜನಸಂಖ್ಯೆ ೫೨೦ ಇವೆ. ಇದರ ಅತ್ಯಂತ ಹತ್ತಿರದ ಪಟ್ಟಣ Khanapur ೪೨ ಕಿಲೋಮೀಟರ ಅಂತರದಲ್ಲಿದೆ. ಇಲ್ಲಿ ೨೫೮ ಪುರುಷರು ಮತ್ತು ...

                                               

ಕನ್ನಡ ಚಂಪು ಸಾಹಿತ್ಯ

ಕನ್ನಡ ಚಂಪೂಸಾಹಿತ್ಯ - ಸಂಸ್ಕೃತ ಕನ್ನಡಗಳಲ್ಲಿಯೂ ಇತರ ಕೆಲವು ಭಾರತೀಯ ಭಾಷೆಗಳಲ್ಲಿಯೂ ಚಂಪೂ ಎಂಬುದು ಪ್ರಾಚೀನವೂ ಪ್ರಸಿದ್ಧವೂ ಆದ ಒಂದು ಸಾಹಿತ್ಯಪ್ರಕಾರ. ಸಾವಿರ ವರ್ಷಗಳಿಗೆ ಮೇಲ್ಪಟ್ಟ ಇತಿಹಾಸ ಇದಕ್ಕಿದೆ. ಆಯಾ ಭಾಷೆಯಲ್ಲಿ ಬಹುಕಾಲ ನಿಲ್ಲುವ ಉತ್ಕೃಷ್ಟವಾದ ಸಾಹಿತ್ಯ ಈ ಪ್ರಕಾರದಲ್ಲಿ ನಿರ್ಮಿತವಾಗಿದೆ ...

                                               

ಸಂತ ಫ಼್ರಾನ್ಸಿಸ್ ಸಾವೇರಿ

ಸಂತ ಫ್ರಾನ್ಸಿಸ್ ಸವೇರಿಯವರು ೧೫೦೬ ಎಪ್ರಿಲ್ ೭ರಂದು, ಸ್ಪೈನ್ ದೇಶದಲ್ಲಿ ಹುಟ್ಟಿದರು.ಇವರು ‍ ನವಾರೇ ಎಂಬ ರಾಜಮನೆತನದಲ್ಲಿ ಹುಟ್ಟಿದರು. ಸವೇರಿಯವರು, ಕ್ರಿಸ್ಟಿಯನ್ ಮಿಶನರಿಯಗಿದ್ದರು. ಸಂತ ಇಗ್ನಸಿಯವರು ಸ್ತಾಪಿಸಿದ ಯೇಸು ಸಭೇಯ ೭ ಸ್ತಾಪಕರಲ್ಲಿ ಇವರು ಒಬ್ಬರು.ಇವರು ಕ್ರಿಸ್ತ ಧರ್ಮವನ್ನು ಏಷ್ಯಾ ಖಂಡದ ...

                                               

ಇಲೈ ವಿಟ್ನಿ

ಇಲೈ ವಿಟ್ನಿ, ಒಬ್ಬ ಅಮೇರಿಕದ ಸಂಶೋಧಕ, ಕಾಳು ಹತ್ತಿಬೆಳೆಯ ಬೀಜಗಳನ್ನು ಬೇರ್ಪಡಿಸಲು ೨ ವರ್ಷ ಸತತವಾಗಿ ಶ್ರಮಿಸಿ ಯಂತ್ರವೊಂದನ್ನು ರಚಿಸಿ, ಸಿದ್ಧಿಪಡೆದ ಹರಿಕಾರರೆಂದು ಅಮೆರಿಕದಲ್ಲಿ ಹೆಸರಾದರು. ವಿಶ್ವದ ಹತ್ತಿ ಉತ್ಪಾದಕರಿಗೆ ನೆರವು ನೀಡಿದ ಈ ಕಾಟನ್ ಜಿನ್ ಯಂತ್ರ ಎಲ್ಲೆಲ್ಲೂ ಜನಪ್ರಿಯತೆಯನ್ನುಗಳಿಸಿತು ...

                                               

ಎಡ್ಮಂಡ್ ಕಾರ್ಟ್ ರೈಟ್

ಎಡ್ಮಂಡ್ ಕಾರ್ಟ್‌ರೈಟ್‌,ರವರು ಸ್ವಯಂಚಾಲಿತ ಮಗ್ಗದ ನಿರ್ಮಿತಿಯಲ್ಲಿ ಪ್ರಸಿದ್ಧರಾಗಿದ್ದಾರೆ. ಬ್ರಿಟನ್ ನಲ್ಲಿ ಔದ್ಯೋಗಿಕ ಕ್ರಾಂತಿಯಾದ ಸಮಯದಲ್ಲಿ ಪ್ರಪ್ರಥಮವಾಗಿ ಅದು ಶುರುವಾಗಿದ್ದು ಹತ್ತಿದಾರ ನಿರ್ಮಾಣ, ಹಾಗೂ ಬಟ್ಟೆ ತಯಾರಿಸುವ ಯಂತ್ರಗಳಿಂದ ಹಬೆಯ ಸಹಾಯದಿಂದ ಚಲಿಸಲ್ಪಡುವ ಇಂಜಿನ್ ಗಳು ಮತ್ತು ಕಲ್ಲಿ ...

                                               

ಸ್ಯಾಮ್ಯುಯೆಲ್ ಸ್ಲೇಟರ್

ಸ್ಯಾಮ್ಯುಯೆಲ್ ಸ್ಲೇಟರ್ ಅಮೇರಿಕದ ವಸ್ತ್ರೋದ್ಯಮದಲ್ಲಿ ತಮ್ಮ ಛಾಪುಮೂಡಿಸಿ, ಹಲವಾರು ಕೆಲಸಗಾರರಿಗೆ ನೌಕರಿಗಳನ್ನು ಕೊಟ್ಟು ಅವರ ಜೀವನ ಶೈಲಿಯನ್ನು ಉತ್ತಮಪಡಿಸುವಲ್ಲಿ ಶ್ರಮಿಸಿದ, ಒಬ್ಬ ಉದ್ಯೋಗಪತಿ. ಅಮೇರಿಕಾದ ಔದ್ಯೊಗಿಕ ಕ್ರಾಂತಿಯ|ಜನಕನೆಂದು ಪ್ರಸಿದ್ಧರಾದ ಒಬ್ಬ ಬ್ರಿಟಿಷ್ ಅಮೆರಿಕನ್ನರು. ಆದರೆ ಬ್ರಿ ...

                                               

ಯಾರ್ಕ್‌ಷೈರ್

ಯಾರ್ಕ್‌ಷೈರ್ / ˈ j ɔr k ʃ ər / ಉತ್ತರ ಇಂಗ್ಲೆಂಡ್‌ನ ಐತಿಹಾಸಿಕ ಕೌಂಟಿಯಾಗಿದ್ದು, ಯುನೈಟೆಡ್ ಕಿಂಗ್ಡಮ್‌ನಲ್ಲಿ ಅತೀ ದೊಡ್ಡದಾಗಿದೆ. ಇತರ ಇಂಗ್ಲೀಷ್ ಕೌಂಟಿಗಳಿಗೆ ಹೋಲಿಸಿದರೆ ಗಾತ್ರದಲ್ಲಿ ದೊಡ್ಡದಾಗಿರುವುದರಿಂದ, ಅದರ ಕಾರ್ಯನಿರ್ವಹಣೆಗಳನ್ನು ಉಪವಿಭಾಗಗಳು ಕಾಲಾವಧಿಯಲ್ಲಿ ಕೈಗೊಳ್ಳುತ್ತವೆ. ಅವು ಕ ...

                                               

ಜೀನ್ ಫ್ರಾಂಕೋಯಿಸ್ ಚಾಂಪೋಲಿಯನ್

ಜೀನ್-ಫ್ರಾಂಕೋಯಿಸ್ ಚಾಂಪೋಲಿಯನ್ ಈಜಿಪ್ಟ್ ಚಿತ್ರಲಿಪಿಗಳ ನಿರ್ಣಾಯಕ ಮತ್ತು ಈಜಿಪ್ಟ್ಶಾಸ್ತ್ರದ ಕ್ಷೇತ್ರದಲ್ಲಿ ಸ್ಥಾಪಿತ ವ್ಯಕ್ತಿಯಾಗಿ ಪ್ರಾಥಮಿಕವಾಗಿ ತಿಳಿದಿರುವ ಫ್ರೆಂಚ್ ವಿದ್ವಾಂಸ, ಭಾಷಾಶಾಸ್ತ್ರಜ್ಞ ಮತ್ತು ಓರಿಯಂಟಲಿಸ್ಟ್ರರಾಗಿದ್ದರು., ಅವರು 1806 ರಲ್ಲಿ ಡೆಮೋಟಿಕ್ನ ಅರ್ಥೈಸುವಿಕೆಯ ಬಗ್ಗೆ ತಮ ...

                                               

ವಿಲಿಯಂ ಸ್ಟೇನ್ಲಿ ಜೇವನ್ಸ್

ವಿಲಿಯಂ ಸ್ಟೇನ್ಲಿ ಜೇವನ್ಸ್ ಸೀಮಾಂತ ವಾದವನ್ನು ಸ್ವತಂತ್ರವಾಗಿ ನಿರೊಪಿಸಿದವರಲ್ಲಿ ಇಂಗ್ಲೆಂಡಿನ ಜೇವನ್ಸನು ಒಬ್ಬರಾಗಿದ್ದರು.ಇವನು ಕೇವಲ ೪೭ ವರ್ಷಗಳ ಅಲ್ಪ ಆಯುಷ್ಯ ಬಾಳಿದನಾದರೊ ಆರ್ಥಿಕ ಚಿಂತನೆಗೆ ಅವನ ಕೊಡುಗೆ ಅಪಾರವಾಗಿದೆ.ಅವನ ಚಿಂತನೆ ಕೇವಲ ಅರ್ಥಶಾಸ್ತ್ರಕ್ಕೆ ಮಾತ್ರ ಸೀಮಿತವಾಗಲಿಲ್ಲ‌ ಇತರೆ ಶಾಸ್ ...

                                               

ವಿಂಬಲ್ಡನ್‌, ಲಂಡನ್‌

ವಿಂಬಲ್ಡನ್ ಇಂಗ್ಲೆಂಡ್ ನ ಲಂಡನ್‌ನ ನೈಋತ್ಯ ಪ್ರದೇಶದಲ್ಲಿರುವ ಒಂದು ಜಿಲ್ಲೆ; ಇದು ವ್ಯಾಂಡ್ಸ್ ವರ್ತ್ ನ ದಕ್ಷಿಣ ಭಾಗಕ್ಕೂ, ಕಿಂಗ್ಸ್ ಟನ್ ನ ಪೂರ್ವಭಾಗಕ್ಕೂ ಇರುವ ಪ್ರದೇಶವಾಗಿದ್ದು, ಥೇಮ್ಸ್ ನದಿಯ ದಡದಲ್ಲಿ, ಗ್ರೇಟರ್ ಲಂಡನ್ ನ ಹೊರವಲಯದಲ್ಲಿರುವ ಜಿಲ್ಲೆಯಾಗಿದೆ. ಇದು ವಿಂಬಲ್ಡನ್ ಟೆನಿಸ್ ಚಾಂಪಿಯನ್ ...

                                               

ನಾಸ್ಟ್ರ ಡಮಸ್

ಮೈಕೆಲ್ ಡೆ ನಾಸ್ಟ್ರೆಡೇಮ್ ಸಾಮಾನ್ಯವಾಗಿ ಲ್ಯಾಟಿನ್ ನಾಸ್ಟ್ರಾಡಾಮಸ,ಈತ ಒಬ್ಬ ಫ್ರೆಂಚ್ ಪ್ರಾಚೀನ ಔಷಧ ವ್ಯಾಪಾರಿ ಮತ್ತು ಹೆಸರಾಂತ ಕಾಲಜ್ಞಾನಿ.ಆತ ತನ್ನ ಹಲವು ತತ್ವ ಸಿದ್ದಾಂತಗಳನ್ನು ಪ್ರಕಟಿಸಿದ್ದಾನೆ. ಅವುಗಳು ಆವಾಗಿನಿಂದಲೂ ಜಗತ್ತಿನಾದ್ಯಂತ ಪ್ರಖ್ಯಾತವಾಗಿವೆ. ಆತನ ಅತ್ಯುತ್ತಮ ಪುಸ್ತಕ ಲೇಸ್ ಪ್ರೊ ...

                                               

ಜ್ಯೋತಿಬಾ ಫುಲೆ

ಮಹಾತ್ಮ ಜ್ಯೋತಿಬಾ ಫುಲೆ ಅವರು ಆಧುನಿಕ ಮಹಾರಾಷ್ಟ್ರದ ಸಾಮಾಜಿಕ ಕ್ರಾಂತಿಯ ಮೂಲಪುರುಷರಲ್ಲಿ ಪ್ರಮುಖರು. ಸಮಾಜ ಸುಧಾರಕರಾಗಿ, ಸಮಾನತೆಯ ಹರಿಕಾರರಾಗಿ ದೀನ, ದಲಿತ ಹಿಂದುಳಿದ ವರ್ಗಗಳ ಏಳಿಗೆಗೆ ಅವಿರತವಾಗಿ ಶ್ರಮಿಸಿದವರು. ಇವರು ಜನಸಾಮಾನ್ಯರು ಡಾಂಭಿಕ ಧರ್ಮ, ಪಂಥ, ಸಂಪ್ರದಾಯ ಮುಂತಾದ ಸಂಕುಚಿತ ಭಾವನೆಗಳಿ ...

                                               

ಸಾವಿತ್ರಿಬಾಯಿ ಫುಲೆ

ಸಾವಿತ್ರಿಬಾಯಿ ಫುಲೆ ಶಿಕ್ಷಕಿ, ಸಂಚಾಲಕಿ, ಮುಖ್ಯೋಪಾಧ್ಯಾಯಿನಿ ಸಾಮಾಜಿಕ ಮತ್ತು ಮಹಿಳಾ ಹಕ್ಕುಗಳ ಹೋರಾಟಗಾರ್ತಿ, ಭಾರತದ ಮೊಟ್ಟ ಮೊದಲ ಶಿಕ್ಷಕಿ, ದಣಿವರಿಯದ ಸತ್ಯಶೋಧಕಿ. ಆಧುನಿಕ ಶಿಕ್ಷಣದ ತಾಯಿ. ಸಾವಿತ್ರಿಬಾಯಿ ಅವರ ವೇಷ ಭೂಷಣ ಸರಳವಾಗಿತ್ತು. ಖಾದಿ ಸೀರೆಯನ್ನೇ ಅವರು well doneಧರಿಸುತ್ತಿದ್ದರು.

                                               

ಹೊಸಬಾಳೆ ಸುಬ್ಬರಾಯರು

ಹೊಸಬಾಳೆ ಸುಬ್ಬರಾಯರು, ಜನನ:೨೧-೬-೧೯೦೧ ; ಮರಣ:೧೬-೭-೧೯೮೬ ಇವರು ಹೊಸಬಾಳೆ ಶ್ರೀ ರಾಮಪ್ಪ ಹೆಗಡೆ ಮತ್ತು ಶ್ರೀಮತಿ ಭಾಗೀರಥಿ ಇವರ ಎರಡನೆಯ ಮಗ. ಅವರು ಹೊಸಬಾಳೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಸೊರಬದಲ್ಲಿ ಮಾದ್ಯಮಿಕ ಶಿಕ್ಷಣವನ್ನು ಮಾಡಿದರು. ಸಕಾಲದಲ್ಲಿ ಉಪನಯವಾಗಿ ವೈದಿಕ ವೇದ ಪಾಠಶಾಲೆ ಸೇರಿ ಕಾಲೋಚ ...

                                               

ಸೆಸಿಲ್ ರೋಡ್ಸ್

ಸೆಸಿಲ್ ಜಾನ್ ರೋಡ್ಸ್ ದಕ್ಷಿಣ ಆಫ್ರಿಕಾದ ಬ್ರಿಟಿಷ್ ಉದ್ಯಮಿ,ಗಣಿಗಾರಿಕೆಯ ಉದ್ಯಮಿ ಹಾಗೂ ರಾಜಕರಣಿ ಯಾಗಿದ್ದರು. ಅವರು ೧೮೯೦ ರಿಂದ ೧೮೯೬ ತನಕ ಕೇಪ್ ಕಾಲೋನಿಯ ಪ್ರಧಾನ ಮಂತ್ರಿಯಾಗಿ ಕಾರ್ಯನಿರ್ವಹಿಸಿದರು.ಅವರಿಗೆ ಬ್ರಿಟೀಷ್ ಸಾಮ್ರಾಜ್ಯಶಾಹಿಯಲ್ಲಿ ಉತ್ಕಟ ನಂಬಿಕೆಯಿತ್ತು.ರೋಡ್ಸ್ ದಕ್ಷಿಣ ಆಫ್ರಿಕಾದಲ್ಲಿ ...

                                               

ಲಾರೆನ್ಸ್ ಆಲ್ಮ ಟೇಡ್ಮ

ಲಾರೆನ್ಸ್ ಆಲ್ಮ ಟೇಡ್ಮ,ಇವರ ಜನನ ೧೮೬೫ ಮರಣ ೧೯೪೦ ಇವರು ಕಾದ೦ಬರಿಕಾರರು ಮತ್ತು ಕವಯತ್ರಿಯಾಗಿ ಇ೦ಗ್ಲಿಷ್ ಭಾಷೆಗೆ ತಮ್ಮದೇ ಆದ೦ತಹ ಕೊಡುಗೆ ನೀಡಿದ್ದಾರೆ. ಇವರು ಅನೇಕ ಪ್ರಕಾರದ ಪುಸ್ತಕಗಳನ್ನು ಪ್ರಕತಟಿಸಿದ್ದಾರೆ.ಇವರು ಡಚ್ಚ್ ಕಲೆಗಾರ ಸರ್ ಲಾರೆನ್ಸ್ ಅಲ್ಮ ಟೇಡ್ಮ೧೮೩೬-೧೯೧೨ ಮತ್ತು ಅವರ ಮೊದಲ ಪತ್ನಿ ಮ ...

                                               

ಮೇರಿ ಕಾರ್ಟ್ ರೈಟ್

ಡೇಮ್ ಮೇರಿ ಲೂಸಿ ಕಾರ್ಟ್ ರೈಟ್ ಡಿ ಬಿ ಇ,ಎಫ್ ಆರ್ ಎಸ್, ಎಫ್ ಆರ್ ಎಸ್ ಇ ಬ್ರಿಟಿಷ್ ಗಣಿತಜ್ಞರು ಆಗಿದ್ದರು. ಜೆಇ ಲಿಟ್ಟಿಲವೂಡ ಜೊತೆ ಅವರು ಅವ್ಯವಸ್ಥೆಗೆ ಬದಲಾಗುವ ವ್ಯವಸ್ಥೆಯ ವಿಶ್ಲೇಷಿಸಲು ಮೊದಲಿಗನಾಗಿದರು.

                                               

ರಿಚರ್ಡ್ ಕಾಬ್ಡೆನ್

ರಿಚರ್ಡ್ ಕಾಬ್ಡೆನ್ ಇಂಗ್ಲೀಷ್ ಅರ್ಥಶಾಸ್ತ್ರಜ್ಞ, ವಿಕ್ಟೋರಿಯ ಆಳ್ವಿಕೆಯ ಆರಂಭಕಾಲದಲ್ಲಿ ಮುಕ್ತ ವ್ಯಾಪಾರವನ್ನು ಪ್ರತಿಪಾದಿಸಿದವರಲ್ಲಿ ಅಗ್ರಗಣ್ಯ.

                                               

ಏರ್ ಮಾರ್ಷಲ್ ಸುಬ್ಬಯ್ಯ

ಏರ್ ಮಾರ್ಷಲ್ ಸುಬ್ಬಯ್ಯ ಅವರು ೧೯೨೪ನೆಯ ಮಾರ್ಚ್ ೬ ರಂದು ಹುಟ್ಟಿದರು, ಇವರ ಪೂರ್ಣ ಹೆಸರು ಚೆಪ್ಪುಡಿರ ದೇವಯ್ಯ ಸುಬ್ಬಯ್ಯ, ಇವರನ್ನು ಸಿ.ಡಿ ಸುಬ್ಬಯ್ಯ ಎಂದು ಕರಿಯುತ್ತಿದ್ದರು. ಇವರು ಕಾಪಿ ನಾಡಾದ ಕೊಡಗು ನಲ್ಲಿ ಜನಿಸಿದ್ದರು. ಇವರು ೧೮ನೇ ವಯಸ್ಸಿನಲ್ಲಿ ವಾಯು ಪಡೆಗೆ ಸೇರಿಕೊಂಡರು.

                                               

ಲೂಯಿಸ್ ಪಾಶ್ಚರ್

ಲೂಯಿಸ್ ಪಾಶ್ಚರ್ ಆತನೊಬ್ಬ ಫ್ರೆಂಚ್ ರಾಸಾಯನಿಕ ಶಾಸ್ತ್ರಜ್ಞ ಮತ್ತು ಸೂಕ್ಷ್ಮಜೀವಿ ವಿಜ್ಞಾನ ಶಾಸ್ತ್ರಜ್ಞ,ಆತ ಡೊಲೆಯಲ್ಲಿ ಜನಿಸಿದ. ಕಾಯಿಲೆಗಳ ಕಾರಣ ಮತ್ತು ಅವುಗಳ ಪರಿಹಾರಕ್ಕಾಗಿ ಆತ ಶ್ರಮಿಸಿರುವುದನ್ನು ಸಂಶೋಧನೆ ಮಾಡಿರುವುದನ್ನು ಯಾವಾಗಲೂ ನೆನೆಯಲಾಗುತ್ತದೆ. ಆತನ ಸಂಶೋಧನೆಗಳು ಮಗುವಿನ ಮಾರಕ ಜ್ವರದ ...

                                               

ಅಸ್ಘರ್ ಆಲಿ ಎಂಜಿನಿಯರ್

ಮುಂಬಯಿನ ಖ್ಯಾತ ಇಸ್ಲಾಮಿಕ್ ವಿದ್ವಾಂಸ, ಪ್ರಗತಿಪರ ಚಿಂತಕ, ಲೇಖಕ, ದಾವೂದಿ ಬೋಹ್ರಾ ಸುಧಾರಣಾ ನಾಯಕ, ಅಸ್ಘರ್ ಆಲಿ ಇಂಜಿನಿಯರ್,ವಿಶ್ವದಾದ್ಯಂತ ಹೆಸರಾಗಿದ್ದರು.

                                               

ಆರ್ಥಿಕ ಬೆಳೆವಣಿಗೆ

ವ್ಯಕ್ತಿಯ ಜೀವನ ಮಟ್ಟ ಸುಧಾರಿಸಿ, ದೇಶದ ಸಂಪನ್ಮೂಲಗಳು ಹೆಚ್ಚಿದಲ್ಲಿ ಅದನ್ನು ಆರ್ಥಿಕ ಬೆಳೆವಣಿಗೆ ಎನ್ನಬಹುದು. ಇದು ಮಾನವನ ಅನೇಕ ಆಕಾಂಕ್ಷೆಗಳ ಸಾಧನೆಗೆ ಕೀಲಿಕೈನಂತಿದೆಯೆಂಬ ದೃಢನಂಬಿಕೆ ಎಲ್ಲೆಡೆ ಬೆಳೆಯುತ್ತಿದೆ. ಇಂಥ ನಂಬಿಕೆ ಕೇವಲ ಆರ್ಥಿಕ ಪ್ರಗತಿಯಲ್ಲಿ ಹಿಂದುಳಿದ ದೇಶಗಳಿಗಷ್ಟೇ ಸೀಮಿತವಾಗಿಲ್ಲ. ...

                                               

ಮಿನ್ನಿ ಲೂಯಿಸ್ ಹ್ಯಾಸ್ಕಿನ್ಸ್

ಮಿನ್ನಿ ಲೂಯಿಸ್ ಹ್ಯಾಕಿನ್ಸ್ ೧೨ ಮೇ ೧೮೭೫ ರಿಂದ ೩ ಫೆಬ್ರುವರಿ. ಮಿನ್ನಿ ಅವರು ಒಂದು ಕವಿಯತ್ರಿ ಆಗುವ ಕನಸನ್ನು ಕಟಿ ಅದನ್ನು ಸಂಪಾದಿಸಿ ಅತ್ಯಂತ ಸುಂದರ ಹಾಗು ಸರಲ ಜಿವನ ಸಾದಿಸಿದಂತಹ ಓರ್ವ ಮಹಿಳ ಸಾಧಕಿ. ಇವರು ತಮ್ಮನ್ನು ತಾವು ಸಮಾಜಶಾಸ್ತ್ರವನ್ನು ಕಾಲೆಜು ವಿದ್ಯಾರ್ಥಿಗಲಿಗೆ ಕಲಿಸುವ ಉಪನ್ಯಸಕರಾಗಿ ...

                                               

ಆಂಬ್ರೋಸ್ ಗ್ವಿನ್ನೆಟ್ಟ್ ಬೀಎರ್ಸ್

ಆಂಬ್ರೋಸ್ ಗ್ವಿನ್ನೆಟ್ಟ್ ಬೀಎರ್ಸ್ ರವರು ೨೪ ಜೂನ್, ೧೮೪೨ರಂದು ಹಾರ್ಸ್ ಕ್ರೇವ್ ಕ್ರಿಕ್‌ನಲ್ಲಿ ಜನಿಸಿದರು. ಅವರ ತಂದೆಯ ಹೆಸರು ಲಾರ ಶರ್‌ವುಡ್ ಮತ್ತು ತಾಯಿಯ ಹೆಸರು ಮಾರ್ಕಸ್ ಆರೀಲಿಯಸ್ ಬೀಎರ್ಸ್. ತಂದೆ ತಾಯಿ ಬಡವರಾಗಿದ್ದರು ಸಹ, ವಿದ್ಯಾವಂತರಾಗಿದ್ದರು. ಆಂಬ್ರೋಸ್‌ರಲ್ಲಿ ಪುಸ್ತಕದ ಬಗ್ಗೆ, ಹಾಗು ಬ ...

                                               

ಕೊಡವರು

ಭಾರತದ ದಕ್ಷಿಣ ಭಾಗದಲ್ಲಿರುವ ಕರ್ನಾಟಕ ರಾಜ್ಯದ ನೈಋತ್ಯ ದಿಕ್ಕಿನಲ್ಲಿರುವ ಸಣ್ಣ ಜಿಲ್ಲೆ ಕೊಡಗಿನಲ್ಲಿ ಹೆಚ್ಚಾಗಿ ಕೊಡವರು ನೆಲೆಸಿರುವರು. ಜನ್ಮತಃ ಕ್ಷತ್ರಿಯರಾದ ಇವರು ಜೀವನದಲ್ಲಿ ಕ್ಷಾತ್ರಧರ್ಮವನ್ನು ಪರಿಪಾಲಿಸುತ್ತಾ ಬಂದಿರುವದು ಇತಿಹಾಸದುದ್ದಕ್ಕೂ ದಾಖಲಾಗಿದೆ. ಇತರ ಹಿಂದೂಗಳಂತೆ ವೈದಿಕ ಧರ್ಮವನ್ನಾ ...

                                               

ಥಾಮಸ್ ಕ್ಯಾಂಪ್ಬೆಲ್

ಥಾಮಸ್ ಕ್ಯಾಂಪ್ಬೆಲ್ ಸ್ಕಾಟಿಷ್ ಕವಿ ಮುಖ್ಯವಾಗಿ ಮಾನವ ಭಾವನೆಗಳನ್ನು ವ್ಯವಹರಿಸುವಾಗ ಅವರ ಭಾವನಾತ್ಮಕ ಕವಿತೆಗಾಗಿ ನೆನಪಿಸಿಕೊಳ್ಳುತ್ತಾರೆ. ಅವರು ಸಂಸ್ಥಾಪಕರಾಗಿದ್ದರು ಮತ್ತು ಕ್ಲಾರೆನ್ಸ್ ಕ್ಲಬ್ನ ಮೊದಲ ಅಧ್ಯಕ್ಷರಾಗಿದ್ದರು ಮತ್ತು ಪೋಲೆಂಡ್ನ ಫ್ರೆಂಡ್ಸ್ ಆಫ್ ಲಿಟರರಿ ಅಸೋಸಿಯೇಷನ್ನ ಸಹ-ಸಂಸ್ಥಾಪಕರಾ ...

                                               

ವಿನಿಫ಼್ರೆಡ್ ಮೇಯರ್ ಆಶ್ಬಿ

ವಿನಿಫ಼್ರೆಡ್ ಮೇಯರ್ ಆಶ್ಬಿಕೆಂಪು ರಕ್ತ ಜೀವಕೋಶದ ಬದುಕುಳಿಯುವಿಕೆಯ ನಿರ್ಣಯಕ್ಕಾಗಿ ಆಶ್ಬಿ ತಂತ್ರವನ್ನು ಅಭಿವೃದ್ದಿಪಡಿಸುವುದಕ್ಕೆ ಹೆಸರುವಾಸಿಯಾದ ಬ್ರಿಟಿಷ್ ಮೂಲದ ಅಮೆರಿಕನ್ ರೋಗಶಾಸ್ತ್ರಜ್ಞ. ವಿನಿಫ಼್ರೆಡ್ ಇವಳ ಜನನ ಅಕ್ಟೋಬರ್ ೧೩,೧೮೭೯ ಲಂಡನ್ ಅಲ್ಲಿ ಜನಿಸಿದಳು.ಇವಳು ಜುಲೈ ೧೯,೧೯೭೫ ವರ್ಜೀನಿಯಾದ ...