ⓘ Free online encyclopedia. Did you know? page 27
                                               

ವಿಲಿಯಂ ಥಾಮ್ಸನ್

ವಿಲಿಯಂ ಥಾಮ್ಸನ್ ರವರು ಸ್ಕಾಟ್ಸ್-ಐರಿಶ್ ಗಣಿತ ಭೌತಶಾಸ್ತ್ರಜ್ಞ ಮತ್ತು ಎಂಜಿನಿಯರ್ ಆಗಿದ್ದರು. ಗ್ಲ್ಯಾಸ್ಗೋ ವಿಶ್ವವಿದ್ಯಾನಿಲಯದಲ್ಲಿ ಅವರು ವಿದ್ಯುತ್ ಮತ್ತು ಗಣಿತದ ಮೊದಲ ಮತ್ತು ಎರಡನೆಯ ನಿಯಮಗಳ ಉಷ್ಣಬಲ ವಿಜ್ಞಾನದ ರಚನೆಯ ಗಣಿತಶಾಸ್ತ್ರದ ವಿಶ್ಲೇಷಣೆಯಲ್ಲಿ ಪ್ರಮುಖ ಕೆಲಸ ಮಾಡಿದರು. ಟ್ರಾನ್ಸ್ ಅಟ್ ...

                                               

ದಿವ್ಯಾವತಾರ ಶ್ರೀನಿತ್ಯನಂದ

ಭಗವಾನ್ ನಿತ್ಯಾನಂದ ಒಬ್ಬ ಭಾರತದ ಗುರುವಾಗಿದ್ದರು. ಅವನ ಬೋಧನೆಗಳನ್ನು "ಚಿದಕಾಶ್ ಗೀತಾ"ದಲ್ಲಿ ಪ್ರಕಟಗೊಂಡಿತ್ತು. ನಿತ್ಯಾನಂದ ಕೊಯೊಲ್ಯಾಂಡಿ, ಕೇರಳ, ದಕ್ಷಿಣ ಭಾರತದಲ್ಲಿ ಜನಿಸಿದರು.bb ದಿವ್ಯಾವತಾರ ಶ್ರೀನಿತ್ಯನಂದ ಲೋಕ ಕಲ್ಯಾಣಕ್ಕಾಗಿ, ಸಜ್ಜನರ ಉದ್ಧೇಶದಿಂದ ಭಗವಂತ ಬೂಮಿಯಲ್ಲಿ ಅವತರಿಸುತ್ತಿರುತ್ತಾ ...

                                               

ಸೋಫಿ ಡಹ್ಲ್

thumb|ಸೋಫಿ ಡಹ್ಲ್ ಸೋಫಿ ಡಹ್ಲ್ ರವರು ಜನಿಸಿದ್ದು ೧೫ ಸೆಪ್ಟೆಂಬರ್ ೧೯೭೭, ಸೋಫಿ ಹಾಲೋವೆಯಲ್ಲಿ, ಇವರು ಒಬ್ಬ ಪ್ರಸಿದ್ದ ಇಂಗ್ಲಿಷ್ ಫ್ಯಾಷನ್ ರೂಪದರ್ಶಿ ಹಾಗು ಲೇಖಕಿ. ಬರಹಗಾರ್ತಿಯಾಗಿ ಅವರು ತಮ್ಮ ಪ್ರಥಮ ಕಾದಂಬರಿಯನ್ನು ೨೦೦೩ರಿನ ದಿ ಮ್ಯಾನ್ ವಿತ್ ದ ಡ್ಯಾನ್ಸಿಂಗ್ ಐಸ್ ಎನ್ನುವ ಶೀರ್ಷಿಕೆಯಡಿಯಲ್ಲಿ ...

                                               

ಸರ್. ಬ್ರೈಸ್ ಚಾಡ್ಲೆ ಬರ್ಟ್

ಸರ್.ಬ್ರೈಸ್ ಚಾಡ್ಲೆ ಬರ್ಟ್,ರವರು,ಕೇಂದ್ರೀಯ ಹತ್ತಿ ಸಮಿತಿಯ ಪ್ರಪ್ರಥಮ ಸೆಕ್ರೆಟರಿಯಾಗಿ ಸೇವೆ ಸಲ್ಲಿಸಿದ್ದರು ಭಾರತದಲ್ಲಿನ ಹತ್ತಿಯ ಗುಣಮಟ್ಟವನ್ನು ಸುಧಾರಿಸಿ, ಯಂತ್ರಗಳಲ್ಲಿ ಅವನ್ನು ಸಕ್ಷಮವಾಗಿ ಬಳಸಲು ಯೋಗ್ಯವಾಗುವಂತಹ ದಿಶೆಯಲ್ಲಿ ಅನುಸಂಧಾನಗಳನ್ನು ಹತ್ತಿ ಹೊಲಗಳಲ್ಲಿ ಪ್ರಾರಂಭಿಸುವ ಗುರುತರ ಜವಾಬ ...

                                               

ಥಾಮಸ್ ಕಾರ್ಲೈಲ್

ಥಾಮಸ್ ಕಾರ್ಲೈಲ್ ಸ್ಕಾಟ್ಲಂಡ್‍ನ ತತ್ವಜ್ಞಾನಿ, ವಿಡಂಬನಾತ್ಮಕ ಬರಹಗಾರ,ಕಾದಂಬರಿಕಾರ,ಚರಿತ್ರಕಾರ ಮತ್ತು ಅಧ್ಯಾಪಕ.ಇಂಗ್ಲಿಷ್ ಗದ್ಯ ಸಾಹಿತಿ. ಸಾರ್ಟರ್ ರಿಸಾರ್ಟಸ್, ಫ್ರೆಂಚ್ ರೆವಲ್ಯೂಷನ್ ಮೊದಲಾದ ಗ್ರಂಥಗಳ ಕರ್ತೃ. ತನ್ನ ಕಾಲದ ಲೇಖಕರ ಮೇಲೆ ಹೆಚ್ಚಿನ ಪ್ರಭಾವ ಬೀರಿದವ.

                                               

ಥಾಮಸ್ ಹಡ್ಸನ್

ಥಾಮಸ್ ಹಡ್ಸನ್ ವೆಸ್ಲೀಯನ್ ಮಿಷನರಿ ಆಗಿದ್ದರು, ಇವರು ಭಾರತದ ಬೆಂಗಳೂರು ಪೇಟೆ ಮತ್ತು ಗುಬ್ಬಿಯಲ್ಲಿ ವೆಸ್ಲೀಯನ್ ಕ್ಯಾನರೆಸ್ ಮಿಷನ್ನಲ್ಲಿ ಸೇವೆ ಸಲ್ಲಿಸಿದರು.ಹಿಂದಿನ ಮೈಸೂರು ರಾಜ್ಯದಲ್ಲಿ ಮೊದಲ ವೆಸ್ಲಿಯನ್ ಮಿಷನ್ ಕ್ಯಾನರೆಸ್ ಶಾಲೆ ನಡೆಸಲು ಥಾಮಸ್ ಸಹಾಯ ಮಾಡಿದರು.ಥಾಮಸ್ ಒಬ್ಬ ಭಾಷಾಶಾಸ್ತ್ರಜ್ಞ ಮತ್ ...

                                               

ವರ್ಜೀನಿಯಾ ವೂಲ್ಫ್

ಅಡೆಲಿನ್ ವರ್ಜೀನಿಯಾ ವೂಲ್ಫ್ ಒಬ್ಬ ಇಂಗ್ಲಿಷ್ ಬರಹಗಾರ್ತಿ.ಅವರು ಇಪ್ಪತ್ತನೇ ಶತಮಾನದ ಅಗ್ರಗಣ್ಯ ಆಧುನಿಕತಾವಾದಿಗಳಲ್ಲಿ ಒಬ್ಬರಾಗಿದ್ದರು ಮತ್ತು ಪ್ರಜ್ಞೆಯ ಸ್ಟ್ರೀಮ್ ಅನ್ನು ನಿರೂಪಣಾ ಸಾಧನವಾಗಿ ಬಳಸುವ ಪ್ರವರ್ತಕರಾಗಿದ್ದಾರೆ. ಲಂಡನ್ನ ಕೆನ್ಸಿಂಗ್ಟನ್ನಲ್ಲಿ ಶ್ರೀಮಂತ ಮನೆಯೊಂದರಲ್ಲಿ ಜನಿಸಿದ ಅವರು ಲಂ ...

                                               

ಗಸ್ಟೇವಸ್

ಗಸ್ಟೇವಸ್ ವೇಸ ಪರಾಕ್ರಮಿ. ಹಲವು ವೇಳೆ ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗುತ್ತಿದ್ದ. ತನ್ನ ಶತ್ರುಗಳನ್ನು ನಿರ್ನಾಮ ಮಾಡಲು ಎಂಥ ಕೃತ್ಯಕ್ಕೂ ಅವನು ಹಿಂಜರಿಯುತ್ತಿರಲಿಲ್ಲ. ಸಾಹಿತ್ಯ ಮತ್ತು ಕಲೆಯಲ್ಲಿ ಹೆಚ್ಚು ಅಭಿರುಚಿಯಿಲ್ಲದಿದ್ದರೂ ಅವನು ಸಂಗೀತಪ್ರಿಯನಾಗಿದ್ದ. ಸ್ವೀಡಿಷ್ ಭಾಷೆಯಲ್ಲಿ ಚತುರ ಭಾಷಣಕಾರನಾ ...

                                               

ಫ್ರಾಂಕ್ಲಿನ್ ಡಿ. ರೂಸ್ವೆಲ್ಟ್

ಫ್ರಾಂಕ್ಲಿನ್ ಡೆಲಾನೊ ರೂಸ್ವೆಲ್ಟ್, ಸಾಮಾನ್ಯವಾಗಿ ಅವರ ಮೊದಲಕ್ಷರಗಳಾದ FDRನಿಂದ ಉಲ್ಲೇಖಿಸಲ್ಪಡುತ್ತಾರೆ, ಅಮೆರಿಕಾದ ರಾಜನೀತಿಜ್ಞ ಮತ್ತು ರಾಜಕೀಯ ನಾಯಕರಾಗಿದ್ದು, ಅವರು 1933 ರಿಂದ ಯುನೈಟೆಡ್ ಸ್ಟೇಟ್ಸ್ನ 32 ನೇ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಪ್ರಜಾಪ್ರಭುತ್ವವಾದಿರಾದ ಅವರು ನಾಲ್ಕು ಅಧ್ಯಕ್ಷೀ ...

                                               

ಸಿಗ್ರಿಡ್ ಅಂಡ್‍ಸೆಟ್

ಸಿಗ್ರಿಡ್ ಅಂಡ್‍ಸೆಟ್ ನಾರ್ವೆ ದೇಶದ ಬರಹಗಾರ್ತಿ. ಇವರಿಗೆ ೧೯೨೮ನೆಯ ಸಾಲಿನ ಸಾಹಿತ್ಯದ ನೋಬೆಲ್ ಪ್ರಶಸ್ತಿ ಕೊಡಲ್ಪಟ್ಟಿದೆ. ಅಂಡ್‍ಸೆಟ್ ಡೆನ್ಮಾರ್ಕ್ ದೇಶದ ಕಲುಂಡ್‍ಬೊರ್ಗ್ ಎಂಬಲ್ಲಿ ಜನಿಸಿದರೂ ಅವರ ಕುಟುಂಬದವರು ಅವರಿಗೆ ಕೇವಲ ಎರಡು ವರ್ಷ ಪ್ರಾಯವಾಗಿದ್ದಾಗಲೇ ನಾರ್ವೆ ದೇಶಕ್ಕೆ ಬಂದು ನೆಲಸಿದರು.ಇವರು ...

                                               

ಜಾನ್ ಮೇನಾರ್ಡ್ ಕೀನ್ಸ್

ಜಾನ್ ಮೇನಾರ್ಡ್ ಕೀನ್ಸ್ ರವರು ೫ ಜೂನ್ ೧೮೮೩ರಲ್ಲಿ ಜನಿಸಿದರು. ಇವರು ಪ್ರಸಿದ್ದರಾದ ಇಂಗ್ಲೀಷ್ ಅರ್ಥಶಾಸ್ತ್ರಜ್ಞರು.ಇವರ ಕಲ್ಪನೆಗಳು ಮೂಲಭೂತವಾಗಿ ಸಿದ್ಧಾಂತ,ಆಧುನಿಕ ಬೃಹದರ್ಥಶಾಸ್ತ್ರವನ್ನು ಮತ್ತು ಆರ್ಥಿಕ ನೀತಿಗಳ ಅಭ್ಯಾಸಗಳನ್ನು ಬದಲಾಯಿಸಲಾಯಿತು. ಅವರು ಹೆಚ್ಚು ಹಿಂದಿನ ಕೆಲಸಗಳಾದ ವ್ಯಾಪಾರ ಆವರ್ತ ...

                                               

ಕಂಠೀರವ ನರಸಿಂಹರಾಜ ಒಡೆಯರ್

ಕಂಠೀರವ ನರಸಿಂಹರಾಜ ಒಡೆಯರ್, ಮೈಸೂರಿನ ಮಹಾರಾಜ ಹತ್ತನೇ ಚಾಮರಾಜೇಂದ್ರ ಒಡೆಯರ್ ಅವರ ಎರಡನೆಯ ಮಗ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ತಮ್ಮ. ಮೈಸೂರಿನ ಯುವರಾಜರಾಗಿದ್ದರು.

                                               

ಸೆಲ್ಮನ್ ವಾಕ್ಸ್ಮನ್

ಸೆಲ್ಮನ್ ಅಬ್ರಹಾಂ ವಾಕ್ಸ್ಮನ್ ಜುಲೈ ೨೨, ೧೮೮೮ ರಂದು ಜನಿಸಿದರು. ಇವರು ಜೀವರಸಾಯನಶಾಸ್ತ್ರಜ್ಞ ಮತ್ತು ಸೂಕ್ಷ್ಮ ಜೀವವಿಜ್ಞಾನಿ. ನಾಲ್ಕು ದಶಕಗಳ ಕಾಲ ರಟ್ಜರ್ಸ್ ವಿಶ್ವವಿದ್ಯಾಲಯದಲ್ಲಿ ಜೀವರಸಾಯನಶಾಸ್ತ್ರ ಮತ್ತು ಸೂಕ್ಷ್ಮ ಜೀವವಿಜ್ಞಾನದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು.

                                               

ಮುಳಿಯ ತಿಮ್ಮಪ್ಪಯ್ಯ

ಅಭಿನವ ಆಂಡಯ್ಯ, ಪಂಪನ ಭಕ್ತ, ಪಾರ್ತಿಸುಬ್ಬನ ಮಿತ್ರ, ಕವಿರಾಜಮಾರ್ಗದ ಪುರಸ್ಕರ್ತ, ಅಚ್ಚಕನ್ನಡದ ಹುಚ್ಚ, ಕ್ಷಮಿಸು ನಮೋ ನಮೋ, ಕನ್ನಡದ ತಿರುಳನ್ನು ಉಂಡು ಉಣಿಸಿದ ನಮ್ಮ ಮುಳಿಯದ ಪಂಡಿತವಕ್ಕಿ. ಪಂಪ ಮಹಾಕವಿಯನ್ನು ಕುರಿತು ಅಧಿಕಾರವಾಣಿಯಿಂದ ನುಡಿಯಬಲ್ಲ ಕೆಲವೇ ವಿದ್ವಾಂಸರಲ್ಲಿ ಮುಳಿಯ ತಿಮ್ಮಪ್ಪಯ್ಯ ಅವರ ...

                                               

ಜಾರ್ಜೆಸ್ ಮೆಲಿಯೇಸ್

ಜಾರ್ಜೆಸ್ ಮೆಲಿಯೇಸ್ ಎಂದೇ ಖ್ಯಾತರಾದ ಮೇರಿ-ಜಾರ್ಜೆಸ್-ಜೀನ್-ಮೆಲಿಯೇಸ್ ರವರು ಚಲನಚಿತ್ರಗಳ ಆರಂಭಿಕ ದಿನಗಳಲ್ಲಿ ನಿರೂಪಣೆ ಹಾಗು ತಾಂತ್ರಿಕ ವರ್ಗಗಳ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿ ಪಾಲ್ಗೊಂಡ ಫ಼್ರೆಂಚ್ ಚಲನಚಿತ್ರ ನಿರ್ದೇಶಕ ಹಾಗು ಇಂದ್ರಜಾಲಿಗ. ಸದಾ ಹೊಸ ತಂತ್ರಾಂಶಗಳನ್ನು ಸೃಷ್ಟಿಸುವುದನ್ನೇ ತಮ್ಮ ...

                                               

ಹ್ಯೂಗೋ ಮೇರಿ ಡಿ ವ್ರೈಸ್

ಹ್ಯೂಗೋ ಮೇರಿ ಡಿ ವ್ರೈಸ್ ಒಬ್ಬ ಡಚ್ ಸಸ್ಯಶಾಸ್ತ್ರಜ್ಞ ಮತ್ತು ಪ್ರಥಮ ತಳಿವಿಜ್ಞಾನಿಯರು. ಜೀನುಗಳ ಬಗ್ಗೆ ಪರಿಕಲ್ಪನೆಯನ್ನು ನೀಡಿದವರು ಹ್ಯೂಗೋ ಡಿ ವ್ರೈಸ್. ೧೮೯೦ರಲ್ಲಿ ಗ್ರೆಗೊರ್ ಮೆಂಡೆಲ್ ರವರ ಅನುವ೦ಶಕತೆಯ ಸಿದ್ದಾಂತವನ್ನು ಮರುಪತ್ತೆ ಹಚ್ಚಿದವರು ಡಿ ವ್ರೈಸ್. ಅದೇ ವರ್ಷದಲ್ಲಿ, ಗ್ರೆಗೊರ್ ಮೆಂಡೆಲ್ ...

                                               

ಆರ್ಥರ್ ಜೇಮ್ಸ್ ಟರ್ನರ್

ಆರ್ಥರ್ ಜೇಮ್ಸ್ ಟರ್ನರ್, ಮುಂಬಯಿನ ಟೆಕ್ನೊಲಾಜಿಕಲ್ ಲ್ಯಾಬೊರೇಟೊರಿಯ ಪ್ರಥಮ ನಿರ್ದೇಶಕರು. ಇಲ್ಲಿಗೆ ಬರುವ ಮೊದಲು, ಮ್ಯಾಂಚೆಸ್ಟರ್ ನ, ಶರ್ಲಿ ಇನ್ಸ್ಟಿ ಟ್ಯೂಟ್ ನಲ್ಲಿ ಸಂಶೋಧಕರಾಗಿ ಕೆಲಸಮಾಡುತ್ತಿದ್ದರು. ಕೇವಲ ೬ ವರ್ಷಗಳ ತಮ್ಮ ಕಾಲಾವಧಿಯಲ್ಲಿ ಟರ್ನರ್ ಮಾಡಿದ ಕಾರ್ಯ ಶ್ಲಾಘನೀಯ ಹಾಗೂ ಅನುಕರಣೀಯವಾದದ ...

                                               

ಸುಬೋಧ ರಾಮರಾವ್

ಸುಬೋಧ ರಾಮರಾವ್ ಕನ್ನಡ ನವೋದಯ ಕಾಲದ ಮಹತ್ವದ ಲೇಖಕರಾಗಿ, ‘ಸುಬೋಧ’, ನಗುವನಂದ ಮುಂತಾದ ಪ್ರಸಿದ್ಧ ಪತ್ರಿಕೆಗಳ ಸಂಸ್ಥಾಪಕರಾಗಿ, ಸುಬೋಧ ಪ್ರಕಟಣಾಲಯವನ್ನು ಸ್ಥಾಪಿಸಿ ನೂರಾರು ಪುಸ್ತಕಗಳ ಪ್ರಕಾಶಕಾರಾಗಿ ಕನ್ನಡ ನಾಡಿನಲ್ಲಿ ಪ್ರಸಿದ್ಧರಾಗಿದ್ದಾರೆ.

                                               

ಅಗಾಥಾ ಕ್ರಿಸ್ಟೀ

ಅಗಾಥಾ ಕ್ರಿಸ್ಟಿ ಅವರ ಪೂರ್ಣ ಹೆಸರು ಡೇಮ್ ಅಗಾಥ ಮೇರಿ ಕ್ಲರಿಸ್ಸ ಕ್ರಿಸ್ಟಿ.ಇವರು ೧೫ ಸೆಪ್ಟೆಂಬರ್ ೧೮೯೦ ಇಸವಿಯಲ್ಲಿ ಇಂಗ್ಲೆಂಡಿನಲ್ಲಿ ಜನಿಸಿದರು.ಇವರು ಮೇಲ್ವರ್ಗದ ಶ್ರೀಮಂತ ಕುಟುಂಬದಲ್ಲಿ ಹುಟ್ಟಿದರು.ಈಕೆ ಕ್ಲಾರ ಮತ್ತು ಮಿಲ್ಲರ್ ದಂಪತಿಗಳ ಕೊನೆಯ ಪುತ್ರಿ.ಇವರ ಅಕ್ಕ ಮಾರ್ಗ್ರೆಟ್ ಮಿಲ್ಲರ್ ಮತ್ತು ...

                                               

ಟಿ. ಬಾಲಸರಸ್ವತಿ

ಟಿ.ಬಾಲಸರಸ್ವತಿ ಭರತನಾಟ್ಯದಲ್ಲಿ ಪ್ರಖ್ಯಾತ ನೃತ್ಯಕಾರರು. ಇವರು ೧೩ ಮೇ ೧೯೧೮ರಲ್ಲಿ, ತಂಜಾವೂರಿನಲ್ಲಿ ಜನಿಸಿದರು. ಇವರು ದೇವದಾಸಿ ಜನಾಂಗದಲ್ಲಿ ಜನಿಸಿದರು. ಇವರ ಕುಟುಂಬದವರೆಲ್ಲಾ ದೇವಾಲಯಗಳಲ್ಲಿ ಸಂಗೀತಕಾರರಾಗಿ ಮತ್ತು ನೃತ್ಯಕರಾಗಿ ಸೇವೆ ಸಲ್ಲುಸುತ್ತಿದ್ದರು. ಇವರು ಚಿಕ್ಕಂದಿನಿಂದಲೇ ಕುಟುಂಬದಲ್ಲಿ ...

                                               

ಸುಬ್ಬರಾಯ ಶಾಸ್ತ್ರಿ

ಮಹರ್ಷಿ ಪಂಡಿತ್ ಶ್ರೀ ಆನೇಕಲ್ ಸುಬ್ಬರಾಯ ಶಾಸ್ತ್ರಿಗಳು ಕ್ರಿ.೧೮೬೬ರಲ್ಲಿ ಜನಿಸಿದರು. ಇವರ ಜನ್ಮಸ್ಥಳ ಈಗಿನ ಹೊಸೂರು ತಾಲ್ಲೂಕಿನ ಬಳೀಇರುವ, ಸಣ್ಣ ಹಳ್ಳಿ ತೋಗೇರಿ ಅಗ್ರಹಾರ. ಇದು ತಮಿಳುನಾಡು ರಾಜ್ಯದ ಕೃಷ್ಣಗಿರಿ ಜಿಲ್ಲೆಗೆ ಸೇರಿದೆ. ಸುಬ್ಬರಾಯ ಶಾಸ್ತ್ರಿಗಳ ಪೂರ್ವಜರು ಇಲ್ಲಿ ನೆಲೆಸಿದ್ದರು.

                                               

ಹೆಲೆನ್ ಕೆಲರ್

ಹೆಲೆನ್ ಆಡಮ್ಸ್ ಕೆಲ್ಲರ್ ಅಮೆರಿಕದ ಪ್ರಖ್ಯಾತ ಬರಹಗಾರ್ತಿ, ರಾಜಕೀಯ ಕಾರ್ಯಕರ್ತೆ, ಉಪನ್ಯಾಸಕಿ, ಸಾಮಾಜಿಕ ಕಾರ್ಯಕರ್ತೆ, ಅಂಗವಿಕಲರು ಮತ್ತು ಶೋಷಿತ ಜನರ ಏಳಿಗೆಗಾಗಿ ಹಗಲಿರುಳೂ ಶ್ರಮಿಸಿದ ಮಾನವತಾವಾದಿ. ಇನ್ನೂ ಕೇವಲ ಹತ್ತೊಂಬತ್ತು ತಿಂಗಳ ಹಸುಳೆಯಾಗಿದ್ದಾಗಲೇ ಅವರಿಗೆ ಕುರುಡುತನ ಮತ್ತು ಕಿವುಡುತನ ಎರಡ ...

                                               

ಎಲೀನರ್ ಮರಿಯನ್ ಡುಂಡಾಸ್ ಅಲ್ಲೆನ್

ಮರಿಯನ್ ಅಲ್ಲೆನ್ ಪೂರ್ಣ ಹೆಸರು: ಎಲೀನರ್ ಮರಿಯನ್ ಡುಂಡಾಸ್ ಅಲ್ಲೆನ್ ಜನನ:೧೮ನೇ ಜನವರಿ ೧೮೯೨ ಮರಣ:೧೨ನೇ ಸೆಪ್ಟೆಂಬರ್ ೧೯೫೩ ತಂದೆ:ಜಾರ್ಜ್ ಬಾಯ್ಸ್ ಅಲ್ಲೆನ್ ತಾಯಿ:ಇಸಾಬೆಲ್ಲಾ ಡುಂಡಾಸ್ ಅಲ್ಲೆನ್

                                               

ಲೇಡಿ ಡಯಾನಾ ಕೂಪರ್

ಇವರ ಜನನ ೨೯ ಆಗಸ್ಟ್ ೧೮೯೨, ಲಂಡನ್, ಯುನೈಟೆಡ್ ಕಿಂಗ್ಡಮ್,ಮತ್ತು ಮರಣವು ೧೬ ಜೂನ್ ೧೯೮೬, ಲಂಡನ್, ಯುನೈಟೆಡ್ ಕಿಂಗ್ಡಮ್ನಲ್ಲಿಯಾಯಿತು.ಇವರ ಪತಿಯ ಹೆಸರು ಡಫ್ ಕೂಪರ್ ಇವರ ಕೆಲವು ಪುಸ್ತಕಗಳು ರೇನ್ಬೋಕಮ್ಸ್ ಅಂಡ್ ಗೋಸ್, ಎ ಡ್ಯೂರಬಲ್ ಫೈರ್, ಮಿ.ವೂ & ಮಿಸೆಸ್ ಸ್ಟಿಚ್.ಇವರ ಪಾಲಕರು ನೇರಳೆ ಶಿಷ್ಟಾಚಾರಗಳ ...

                                               

ಮೇ ಬೈರನ್ ಮೇರಿ ಕ್ಲಾರಿಸ್ಸ

ಮೇ ಬೈರನ್ ಮೇರಿ ಕ್ಲಾರಿಸ್ಸ ಮೇರಿ ಕ್ಲಾರಿಸ್ಸ ಒಬ್ಬ ಬ್ರಿಟಿಷ್ ಕವಯಿತ್ರಿ ಮತ್ತು ಲೇಖಕಿ ಜೆ.ಎಮ್.ಬ್ಯರ್ರಿರವರ ಪಿಟರ್ ಪಾನ್ ಪುಸ್ತಕ ಸಂಕ್ಷೇಪದಿಂದ ಪ್ರಸಿದ್ದರಾಗಿದ್ದಾರೆ. ಇವರು ಹಲವು ಕಲೆಗಾರರ, ಸಾಧಕರ ಜೀವನ ಚರಿತ್ರೆಗಳನ್ನು ಬರೆಯುವುದರಲ್ಲಿ ನಿಪುಣರು. ಬ್ಯರ್ರಿ ಯವರ ಪುಸ್ತಕಗಳನ್ನು ಮತ್ತೆ ಬರೆಯುವ ...

                                               

ತ್ಯಾಗೀಶಾನಂದ

ಕೇರಳದ ತಿರುಚ್ಚೂರು ಎಂಬಲ್ಲಿ ೧೯೮೧ ರಲ್ಲಿ ಜನಿಸಿದ ಸ್ವಾಮಿ ತ್ಯಾಗೀಶಾನಂದರ ಮೊದಲ ಹೆಸರು ವಿ. ಕೆ. ಕೃಷ್ಣ ಮೆನನ್. ಕೊಚಿನ್ನಿನ ರಾಜವಂಶ ಸಂಬಂಧಿಯಾದ ಪ್ರಸಿದ್ಧ ವಟ್ಟಕ ಕುರುಪತ್ ಕುಟುಂಬ ಇವರದು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ತಿರುಚ್ಚೂರಿನಲ್ಲಿಯೇ ಪೂರೈಸಿದ ಇವರು ಎರ್ನಾಕುಲಂನ ಮಹಾರಾಜ ಕಾಲೇಜಿನಲ್ಲಿ ...

                                               

ಜಾನ್ ರೊನಾಲ್ದ್ ರಿಯುಲ್ ಟೊಲ್ಕಿನ್,

ಜಾನ್ ರೊನಾಲ್ದ್ ರಿಯುಲ್ ಟೊಲ್ಕಿನ್. ಇವರು ಆಂಗ್ಲ ಭಾಷೆಯ ಲೇಖಕ, ಕವಿ, ಭಾಷಾಶಾಸ್ತ್ರಜ್ಞ ಹಾಗೊ ವಿಶ್ವವಿದ್ಯಾಲಯ ಪ್ರಾಧ್ಯಾಪಕರು ಅಗ್ಗಿದರು. ಇವರಿಗೆ ಖ್ಯಾತಿ ತಂದ್ದದು ಇವರ ಕ್ಲಸಿಕ್ ಕಾಲ್ಪನಿಕ ಲೇಖನಗಳಾದ "ದಿ ಹೊಬಿಟ್", "ದಿ ಲಾರ್ಡ್ ಅಪ್ ದಿ ರಿಂಗ್ಸ್" ಹಾಗು "ಸಿಲ್ಮರಿಲ್ಲಿಯನ್". ಟೊಲ್ಕಿನ್ ಅವರು ಅ ...

                                               

ಹುಲ್ಲೂರು ಶ್ರೀನಿವಾಸ ಜೋಯಿಸರು

ಹುಲ್ಲೂರು ಶ್ರೀನಿವಾಸ ಜೋಯಿಸರು ಕನ್ನಡ ನಾಡಿನ ಪ್ರಸಿದ್ಧ ಸಂಶೋಧಕರಾಗಿ, ಬರಹಗಾರರಾಗಿ ಮತ್ತು ಭಾರತದ ಸ್ವಾತಂತ್ರ್ಯ ಹೋರಾಟ ಮತ್ತು ಕರ್ನಾಟಕದ ಏಕೀಕರಣಕ್ಕಾಗಿ ದುಡಿದ ಮಹನೀಯರರಲ್ಲಿ ಒಬ್ಬರೆನಿಸಿದ್ದಾರೆ.

                                               

ಎಂ. ಎಚ್. ಕೃಷ್ಣ.

ಮೈಸೂರುಹಟ್ಟಿ ಕೃಷ್ಣ ಅಯ್ಯಂಗಾರ್ ಅವರು ಮೈಸೂರು ಮಹಾರಾಜರ ಕಾಲದ ಪ್ರಸಿದ್ಧ ಇತಿಹಾಸ ತಜ್ಞ, ಇಂಡಾಲಜಿ ಪರಿಣಿತ, ಪುರಾತತ್ವ ಮತ್ತು ನಾಣ್ಯಶಾಸ್ತ್ರ ಪರಿಣಿತರು. ಇಪ್ಪತ್ತನೇ ಶತಮಾನದ ಪೂರ್ವಾರ್ಧದಲ್ಲಿ ಗಣನೀಯ ಕಾರ್ಯ ಮಾಡಿದ ಸಾಧಕ. ಅತ್ಯುತ್ತಮ ಶೈಕ್ಷಣಿಕ ಹಿನ್ನೆಲೆ, ಧಾರಾಳ ಅವಕಾಶ ಮತ್ತು ದಣಿವರಿಯದ ಪರಿಶ್ ...

                                               

ಮೇ ಸಿಂಕ್ಲೇರ್

ಮೇ ಸಿಂಕ್ಲೇರ್ ಎಂಬ ಕಾವ್ಯನಾಮದಿಂದ ಪ್ರಸಿದ್ದರಾಗಿರುವ ಮೇರಿ ಅಮೆಲಿಯಾ ಸೇಂಟ್ ಕ್ಲೇರವರು ಪ್ರಸಿದ್ದ ಬ್ರಿಟಿಷ್ ಬರಹಗಾರ್ತಿ. ಅವರು ಸುಮಾರು ಎರಡು ಡಜನ್ ಕಾದಂಬರಿಗಳು, ಸಣ್ಣ ಕಥೆಗಳು ಮತ್ತು ಕವಿತೆಗಳನ್ನು ಬರೆದಿದ್ದಾರೆ. ಅವರು ಜನಪ್ರಿಯ ಮತ್ತು ಅತ್ಯಂತ ಸಮೃದ್ಧರಾಗಿದ್ದು, ಹತ್ತೊಂಬತ್ತನೇ ಶತಮಾನದ ಅಂತ್ ...

                                               

ಸಿಡ್ನಿ ಶೆಲ್ಡ್‌ನ್

ಸಿಡ್ನಿ ಶೆಲ್ಡನ್ ರವರು ಒಬ್ಬ ಅಮೇರಿಕದ ಲೇಖಕ. ಇವರು ಅತ್ಯಂತ ಜನಪ್ರಿಯಗೊಂಡದ್ದು ಅವರು ತಮ್ಮ ಐವತ್ತರ ನಂತರ ಬರೆದ ಕಾದಂಬರಿಗಳಿಂದ. ಅದರಲ್ಲಿ ಕೆಲವು "ಮಾಸ್ಟರ್ ಆಫ್ ದಿ ಗೇಮ್" "ದಿ ಅದರ್ ಸೈಡ್ ಆಫ್ ಮಿಡ್ನೈಟ್" ಮತ್ತು "ರೇಜ್ ಆಫ್ ಎಂಜಲ್ಸ್"

                                               

ಜಾರ್ಜಸ್ ಲೆಮೈಟ್ರೆ

ಜಾರ್ಜಸ್ ಹೆನ್ರಿ ಜೋಸೆಫ್ ಎಡ್ವರ್ಡ್ ಲೆಮೈಟ್ರೆ ಆರ್ಎಎಸ್ ಅಸೋಸಿಯೇಟ್ ಬೆಲ್ಜಿಯನ್ ಕ್ಯಾಥೊಲಿಕ್ ಪ್ರೀಸ್ಟ್, ಖಗೋಳಶಾಸ್ತ್ರಜ್ಞ ಮತ್ತು ಲೀಯನ್ ಕ್ಯಾಥೊಲಿಕ್ ವಿಶ್ವವಿದ್ಯಾನಿಲಯದ ಭೌತಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು. ಅವರು ಬ್ರಹ್ಮಾಂಡದ ವಿಸ್ತರಣೆಯಾಗುವುದನ್ನು ಸೈದ್ಧಾಂತಿಕ ಆಧಾರದ ಮೇಲೆ ಪ್ರಸ್ತಾಪಿಸಿ ...

                                               

ಸಿಂಧೂರ ಲಕ್ಷ್ಮಣ

ಸಿಂಧೂರ ಲಕ್ಷ್ಮಣನು ಒಬ್ಬ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರನಾಗಿದ್ದನು. ಲಕ್ಷಣನು ತನ್ನದೇ ಆದ ಹಿಂಸಾತ್ಮಕ ರೀತಿಯಲ್ಲಿ ಆಂಗ್ಲ ಸರಕಾರದ ವಿರುದ್ಧ ಸಮರ ಸಾರಿದ್ದನು.

                                               

ಹರೀಂದ್ರನಾಥ ಚಟ್ಟೋಪಾಧ್ಯಾಯ

, ಹರೀಂದ್ರನಾಥ್ ಚಟ್ಟೋಪಾಧ್ಯಾಯ, ಒಬ್ಬ ಇಂಗ್ಲಿಷ್ ಕವಿ, ನಟ, ಮತ್ತು ಆಂಧ್ರಪ್ರದೇಶದಿಂದ ವಿಜಯವಾಡ ಪ್ರದೇಶದಿಂದ ಆರಿಸಿ ಬಂದ ಪ್ರಥಮ ಲೋಕಸಭೆಯ ಸದಸ್ಯ. ಅಂದಿನ ದಿನಗಳಲ್ಲಿ ರಾಜಕೀಯ ವಲಯದಲ್ಲಿ, ಸುಪ್ರಸಿದ್ಧ ಕವಯಿತ್ರಿ, ಗಾನ ಕೋಗಿಲೆ ಎಂದು ಹೆಸರಾಗಿದ್ದ, ಸರೋಜಿನಿ ನಾಯಿಡುರವರ ತಮ್ಮ.

                                               

ರಾವ್‌ಬಹದ್ದೂರ ಪುಂಡ್ಲೀಕ ನಾರಾಯಣ ಪಂಡಿತ

ರಾವ್‌ಬಹದ್ದೂರ ಪುಂಡ್ಲೀಕ ನಾರಾಯಣ ಪಂಡಿತರು ಶಿರಸಿಯ ಪಂಡಿತ್ ಜನರಲ್ ಆಸ್ಪತ್ರೆ, ಕುಮಟಾದ ಗಿಬ್ಬ ಹೈಸ್ಕೂಲ್ ಮತ್ತು ಕೆ. ಡಿ. ಸಿ. ಸಿ. ಬ್ಯಾಂಕ್ ಗಳ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿದರು. ಶಿರಸಿ ಪುರಸಭೆಯಲ್ಲಿ ೨ ದಶಕಕ್ಕೂ ಹೆಚ್ಚಿನ ಕಾಲ ಸೇವೆ ಸಲ್ಲಿಸಿದರು.

                                               

ಬಿ.ವಿ.ಎಸ್. ಅಯ್ಯಂಗಾರ್

ಬಿಂಡಿಗನವಿಲ್ಲೆ, ವೀರರಾಘವ ಸುಂದರರಾಜ ಅಯ್ಯಂಗಾರ್ ತಮ್ಮ ಗೆಳೆಯರಿಗೆ, ಹಾಗೂ ಮುಂಬಯಿಕರ್ ಗಳಿಗೆ ಬಿ.ವಿ.ಎಸ್.ಅಯ್ಯಂಗಾರ್, ಎಂದು ಹೆಸರಾಗಿದ್ದರು. ಅವರು ಮುಂಬಯಿಗೆ ಬಂದ ಸಮಯದಲ್ಲಿ ಅವರ ಒಡನಾಟಕ್ಕೆ ಬಂದ ಹಲವು ಇಂಜಿನಿಯಗಳು, ಉದ್ಯೋಗಪತಿಗಳು, ಗಣ್ಯ ಅಧಿಕಾರಿಗಳು, ವೈದ್ಯರು, ಪ್ರತಿಷ್ಠಿತ ಪತ್ರಿಕೆಗಳ ಸಂಪಾ ...

                                               

ಮ್ಯಾಕ್ಸ್ ವೆಬರ್

ಪ್ರತಿಯೊಂದು ವಿಜ್ಞಾನದ ಅಭಿವೃದ್ಧಿಯ ಹಿಂದೆ ಅಸಂಖ್ಯಾತ ವ್ಯಕ್ತಿಗಳು ತಮ್ಮ ತನು-ಮನ ಧನಗಳನನ್ನು ಧಾರೆ ಎರೆದು ಕೀರ್ತಿಶೇಷರಾಗಿದ್ದಾರೆ. ಸಮಾಜ ವಿಜ್ಞಾನಿಗಳು ವಿವಿಧ ಸಾಮಾಜಿಕ ಸಂಸ್ಥೆಗಳ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ಅಂತಹ ಸಮಾಜವಿಜ್ಞಾನಿಗಳಲ್ಲಿ ಒಬ್ಬರು ಮ್ಯಾಕ್ಸ್ ವೆಬರ್.

                                               

ಆರ್ಥರ್ ಸಿಸಿಲ್ ಪಿಗು

ಆರ್ಥರ್ ಸಿಸಿಲ್ ಪಿಗು ಇಂಗ್ಲಿಷ್ ಅರ್ಥಶಾಸ್ತ್ರಜ್ಞರಾಗಿದ್ದರು. ಇವರು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದ ಶಾಲೆಯ ಶಿಕ್ಷಕ ಮತ್ತು ವಾಸ್ತುಶಿಲ್ಪಿಯಾಗಿದ್ದರು, ಇವರು ಅನೇಕ ಅರ್ಥಶಾಸ್ತ್ರಜ್ಞರಿಗೆ ತರಬೇತಿ ಮತ್ತು ಪ್ರಭಾವ ನೀಡಿದ್ದಾರೆ. ಇವರ ಕೊಡುಗೆ ಅರ್ಥಶಾಸ್ತ್ರದ ವಿವಿಧ ವಿಷಯಗಳಿಗೆ ...

                                               

ಮಾರ್ಟಿನ್‌ ಬುಬರ್‌

ಮಾರ್ಟಿನ್‌ ಬುಬರ್‌ ಓರ್ವ ಆಸ್ಟ್ರಿಯಾದಲ್ಲಿ ಜನಿಸಿದ ಯಹೂದಿ ತತ್ವಶಾಸ್ತ್ರಜ್ಞರಾಗಿದ್ದರು. ನಾನು-ನೀನು ನಡುವಣ ಸಂಬಂಧ ಹಾಗೂ ನಾನು-ಅದು ನಡುವಣ ಸಂಬಂಧವನ್ನು ಕೇಂದ್ರವಾಗಿರಿಸಿಕೊಂಡ ಫಿಲಾಸಫಿ ಆಫ್ ಡೈಲಾಗ್ ಎಂಬ ಧಾರ್ಮಿಕ ಅಸ್ತಿತ್ವಧರ್ಮವನ್ನು ಮಂಡಿಸಿದುದಕ್ಕಾಗಿ ಅವರು ಹೆಸರುವಾಸಿಯಾದರು. ವಿಯೆನ್ನಾದಲ್ಲಿ ...

                                               

ವ್ರೈಟ್ ಸಹೋದರರು

ವ್ರೈಟ್ ಸಹೋದರರು, ಒರ್ವಿಲ್ಲೆ ಹಾಗು ವಿಲ್ಬರ್ ಅಮೇರಿಕಾರಾಷ್ಟ್ರೀಯರು. ವ್ರೈಟ್ ಸಹೋದರರು ಪ್ರಪಂಚದ ಮೊಟ್ಟ ಮೊದಲನೆಯ ವಿಮಾನ ತಯಾರಕರು ಹಾಗು ಪ್ರಪಂಚದ ಮೊಟ್ಟ ಮೊದಲನೆಯ ಸಫಲ ಯಾತ್ರಿಗಳಸಹಿತ ಡಿಸೆಂಬರ್ ೧೭, ೧೯೦೩ ರಂದುವಿಮಾನ ಚಾಲನೆ ಮಾಡಿದವರು.

                                               

ಕಮಕೋಡು ನರಸಿಂಹಶಾಸ್ತ್ರಿ

ಕಮಕೋಡು ನರಸಿಂಹಶಾಸ್ತ್ರಿ: ಕವಿತೆ, ವಿಮರ್ಶೆ, ನಾಟಕ, ಅನುವಾದ-ಹೀಗೆ ಸಾಹಿತ್ಯದ ನಾನಾ ಪ್ರಕಾರಗಳಲ್ಲಿ ಹಲವಾರು ಕೃತಿಗಳನ್ನು ರಚಿಸಿರುವ ನರಸಿಂಹಶಾಸ್ತ್ರೀಗಳು, ತೀರ್ಥಹಳ್ಳಿ ಸಮೀಪದ ಕಮಕೋಡಿನವರು. ತಂದೆ ಸುಬ್ಬರಾಯಶಾಸ್ತ್ರೀ. ತಾಯಿ ಫಣಿಯಮ್ಮ, ವೃತ್ತಿಯಲ್ಲಿ ಕೃಷಿಕರಾಗಿದ್ದ ನರಸಿಂಹಶಾಸ್ತ್ರೀಗಳು., ಪ್ರವೃ ...

                                               

ಮಧುರಚೆನ್ನ

ಹುಟ್ಟಿದ್ದು ಬಿಜಾಪುರ ಜಿಲ್ಲೆಯ ಹಲಸಂಗಿಯಲ್ಲಿ. ತಂದೆ ಸಿದ್ಧಲಿಂಗಪ್ಪ ತಾಯಿ ಅಂಬವ್ವ. ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡು ತಾಯಿಯ ಆಸರೆ. ಹುಟ್ಟಿದೂರಿನಲ್ಲೇ ವ್ಯಾಸಂಗ. ಮುಲ್ಕಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮಸ್ಥಾನ.

                                               

ವಿಲ್ಫ್ರೆಡ್ ಎಡ್ವರ್ಡ್ ಸಾಲ್ಟರ್ ಓವನ್

ವಿಲ್ಫ್ರೆಡ್ ಎಡ್ವರ್ಡ್ ಸಾಲ್ಟರ್ ಓವನ್. ಇವರು ಇಂಗ್ಲೀಷ್ ಕವಿ ಹಾಗು ಸೈನಿಕರಾಗಿದ್ದರು. ಮೊದಲ ಜಾಗತಿಕ ಯುದ್ಧದ ಪ್ರಮುಖ ಕವಿಗಳಲ್ಲಿ ಒಬ್ಬರು. ಇವರ ವಾಸ್ತವಿಕ ಯುದ್ಧ ಕವನ, ಕಾಲುವೆ ಮತ್ತು ಅನಿಲ ಯುದ್ಧ ಭೀತಿಯ ಮೇಲೆ ತಮ್ಮ ಸ್ನೇಹಿತ ಮತ್ತು ಮಾರ್ಗದರ್ಶಿಯಾಗಿದ್ದ, ಸೈಗ್ಫ್ರೈಡ್ ಸ್ಯಾಸೂನ್ ರಿ೦ದ ಪ್ರಭಾವಿ ...

                                               

ಆಲಿಂಗ್ಯಾಮ್ ಮಾರ್ಜರಿ

೧೯೦೪-೬೬. ಇಂಗ್ಲಿಷ್ ಕಾದಂಬರಿಕಾರ್ತಿ. ಜನನ ಲಂಡನ್ನಿನಲ್ಲಿ. ತಂದೆಯೂ ಬರೆಹಗಾರ. ಅನೇಕ ಪತ್ತೆದಾರಿ ಕಾದಂಬರಿಗಳನ್ನು ಬರೆದಳು. ೧೯೨೭ರಲ್ಲಿ ಕಲಾವಿದ ಯಂಗ್ ಮನ್ ಕಾರ್ಟರ್ ನನ್ನ ಮದುವೆಯಾದಳು. ಆಕೆ ಚಿತ್ರಿಸಿದ ಪತ್ತೆದಾರ ಆಲ್ಬರ್ಟ್ ಕ್ಯಾಂಪಿಯನ್ ಬಹಳ ಜನಪ್ರಿಯನಾದ.

                                               

ಕೆ.ಎಲ್. ಸೈಗಲ್‌

ಕುಂದನ್ ಲಾಲ್ ಸೈಗಲ್ ಸಾಮಾನ್ಯವಾಗಿ ಕೆ.ಎಲ್ ಸೈಗಲ್ 11 ಏಪ್ರಿಲ್ 1904 - 18 ಜನವರಿ 1947 ಹಿಂದಿ ಚಲನಚಿತ್ರೋದ್ಯಮದ ಮೊದಲ ಸೂಪರ್‌ಸ್ಟಾರ್, ಗಾಯಕ ಮತ್ತು ನಟರಾಗಿದ್ದರು. ಸೈಗಲ್ ಅವರ ಸಮಯದಲ್ಲಿ ಹಿಂದಿ ಚಿತ್ರರಂಗ ಕೋಲ್ಕತ್ತಾದಲ್ಲಿ ಕೇಂದ್ರೀಕೃತವಾಗಿತ್ತು, ಆದರೆ ಪ್ರಸ್ತುತದಲ್ಲಿ ಮುಂಬಯಿಯಲ್ಲಿದೆ.

                                               

ಎಸ್. ಎಮ್. ಸಿಕ್ರಿ

೨೨ನೇ ಜನವರಿ ೧೯೭೧-೧೫ನೇ ಏಪ್ರಿಲ್ ೧೯೭೩. ನೇಮಕ ಮಾಡಿದವರು-ವಿ.ವಿ.ಗಿರಿ. ಕೂಡಿತ್ತವರು-ಜಯಂತಿಲಾಲ್ ಛೋಟಲಾಲ್ ಷಾಟ. ಯಶಸ್ವಿಯಾದವರು-ಅಜಿತ್ ನಾತ್ ರೆ. ಕಚೇರಿಯಲ್ಲಿ- ೩ನೇ ಫೆಬ್ರವರಿ ೧೯೬೪-೨೫ನೇ ಏಪ್ರಿಲ್ ೧೯೭೩.

                                               

ಮೂಕಜ್ಜಿ, ಮೂಕಾಂಬಿಕಾ ಐತಾಳ

೧೯೯೪ರ ಉಪ್ಪುಂದದ ಕುಂದಾಪುರ ತಾಲ್ಲೂಕು ೩ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷ ಸ್ಥಾನ. ೧೯೯೩ರಲ್ಲಿ ಕುಂದಾಪುರದಲ್ಲಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ ೧೯೮೩ರಲ್ಲಿ ಕೋಟದಲ್ಲಿ ನಡೆದ ಜಾನಪದ ಸಮ್ಮೇಳನದಲ್ಲಿ ಸನ್ಮಾನ ೧೯೯೬ರ ಕುಂದಾಪುರ ತಾಲ್ಲೂಕು ರಾಜ್ಯೋತ್ಸವದ ಸಂದರ್ಭದಲ್ಲಿ ಸನ್ಮಾ ...

                                               

ಬಿ. ದಾಮೋದರ ಬಾಳಿಗ

ಕನ್ನಡ ನಾಡಿನ ಇತಿಹಾಸದಲ್ಲಿ ಬಿ ದಾಮೋದರ ಬಾಳಿಗ ಮಹಾನ್ ಸಾಮಾಜಿಕ ಸೇವಾಕರ್ತರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಸಾಹಿತಿಗಳಾಗಿ, ಗೋವಿಂದ ಪೈ ಅಂತಹ ಮಹಾನ್ ಸಾಹಿತಿಗಳ ಪುಸ್ತಕಗಳನ್ನು ಪ್ರಕಟಿಸಿದ ಕೀರ್ತಿವಂತರಾಗಿ ಪ್ರಕಾಶಮಾನರಾಗಿದ್ದಾರೆ.

                                               

ಸುಚೇತ ಕೃಪಲಾನಿ

ಸುಚೇತ ಕೃಪಲಾನಿ ಭಾರತದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿದ್ದರು. ಮತ್ತು ರಾಜಕಾರಣಿ. ಅವರು 1963 ರಿಂದ 1967 ರವರೆಗೆ ಉತ್ತರ ಪ್ರದೇಶ ಸರಕಾರದ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿದ್ದರು.

                                               

ಸಂಪ್ರದಾಯಗಳ ಹಾಡಿನ ರಾಧಮ್ಮನವರು

ಡಿ.ರಾಧಮ್ಮನವರು ಹೊಳಲ್ಮೆರೆಯಲ್ಲಿ ಸಂಪ್ರದಾಯದ ಹಾಡುಗಳನ್ನು ಹೇಳುವುದರಲ್ಲಿ ಪ್ರವೀಣೆಯೆಂದು ಹೆಸರಾದವರು. ಶ್ರೀಮತಿ ರಾಧಮ್ಮನವರು, ದೇವನಹಳ್ಳಿ, ಅಶ್ವಥ್ಥ ನಾರಾಯಣ ರಾವ್, ಮತ್ತು ಶ್ರೀಮತಿ ತಿಮ್ಮಮ್ಮನವರಪುತ್ರಿ, ಶ್ರೀಮತಿ. ರಾಧಮ್ಮನವರು, ಬೆಂಗಳೂರಿನ ಹತ್ತಿರದಲ್ಲಿರುವ, ದೇವನಹಳ್ಳಿಯಲ್ಲಿ, ಆಯಿತುವಾರ, ೧ ...