ⓘ Free online encyclopedia. Did you know? page 28
                                               

ಪೌಲ್ ಆರ್ಲಿಕ್

ಪೌಲ್ ಆರ್ಲಿಕ್. ಜೀವ ಮತ್ತು ವೈದ್ಯಕ ವಿಜ್ಞಾನಗಳಲ್ಲಿ ಮೊತ್ತಮೊದಲು ರಸಾಯನವಿಜ್ಞಾನವನ್ನು ಬಹಳವಾಗಿ ಬಳಸಿದ ಪ್ರಯೋಗಶೀಲ ಮೇಧಾವಿ, ಜರ್ಮನಿಯ ವೈದ್ಯಕ ಸಂಶೋಧಕ. ಕೋಶರಕ್ಷಣೆಯ ಮೇಲಿನ ಸಂಶೋಧನೆಗಾಗಿ ಯಲ್ಯಾ ಮೆಷ್ನಿಕಾವ್ನೊಂದಿಗೆ ನೊಬೆಲ್ ಪಾರಿತೋಷಕ ಪಡೆದವ. ೧೪, ಮಾರ್ಚ್ ೧೮೫೪ರಲ್ಲಿ ಯೆಹೂದಿ ಮನೆತನದಲ್ಲಿ ಜನ ...

                                               

ಡೇವಿಡ್ ಹರ್ಬರ್ಟ್ ರಿಚರ್ಡ್ಸ್ ಲಾರೆನ್ಸ್

ಡೇವಿಡ್ ಹರ್ಬರ್ಟ್ ರಿಚರ್ಡ್ಸ್ ಲಾರೆನ್ಸ್ ಒಬ್ಬ ಇಂಗ್ಲೀಷ್ ಕಾದಂಬರಿಕಾರ, ಕವಿ, ನಾಟಕಕಾರ, ಪ್ರಬಂಧಕಾರ, ಸಾಹಿತ್ಯ ವಿಮರ್ಶಕ ಮತ್ತು ವರ್ಣಚಿತ್ರಕಾರ. ಡೇವಿಡ್ ಹರ್ಬರ್ಟ್ ರಿಚರ್ಡ್ಸ್ ಲಾರೆನ್ಸ್ ಅವರು ಇಂಗ್ಲೆಂಡ್ನಲ್ಲಿ ೧೧ ಸೆಪ್ಟೆಂಬರ್ ೧೮೮೫ ರಂದು ಜನಿಸಿದರು. ತಂದೆ ಹೆಸರು ಆರ್ಥರ್ ಜ್ಹೊನ್ ಲಾರೆನ್ಸ್, ...

                                               

ರಾಬರ್ಟ್ ವಾನ್ ರಾಂಕೆ ಗ್ರೇವ್ಸ್

ರಾಬರ್ಟ್ ವಾನ್ ರಾಂಕೆ ಗ್ರೇವ್ಸ್ ಜನನ ೨೪ ಜುಲೈ ೧೮೯೫ - ೭ ಡಿಸೆಂಬರ್ ೧೯೮೫ ಇತನನ್ನು ರಾಬರ್ಟ್ ರಾಂಕೆ ಗ್ರೇವ್ಸ್ ಎಂದೂ ಕರೆಯುತ್ತಾರೆ. ಸಾಮಾನ್ಯ ರಾಬರ್ಟ್ ಗ್ರೇವ್ಸ್, ಓರ್ವ ಇಂಗ್ಲಿಷ್ ಕವಿ, ಐತಿಹಾಸಿಕ ಕಾದಂಬರಿಕಾರ, ವಿಮರ್ಶಕ ಮತ್ತು ಶಾಸ್ತ್ರೀಯ. ಆಸ್ಕರ್ ವೈಲ್ಡ್ಗೆ ಹೋಲುವ ರೀತಿಯಲ್ಲಿ, ರಾಬರ್ಟ್ ಗ್ ...

                                               

ವಳ್ಳತ್ತೋಳ್ ನಾರಯಣ ಮೆನೆನ್

ವಳ್ಳತ್ತೋಳ್ ಅವರು ಕಡುನ್ಗೊಟ್ಟೇ ಮಲ್ಲಿಸ್ಸೆರಿ ದಾಮೋದರನ್ ಎಲಯಥು ಮತ್ತು ಕುಟ್ಟೀಪ್ಪರು ಅಮ್ಮರವರ ಮಗನಾಗಿ, ಚಿನರ, ಮಲಪ್ಪುರಂ ಜಿಲ್ಲೆ, ಕೇರಳದಲ್ಲಿ ಜನಿಸಿದರು. ವಳ್ಳತ್ತೋಳ್ ಅವರು ಯಾವುದೇ ಔಪಚಾರಿಕ ಶಿಕ್ಷಣ ಪಡೆಯಲಿಲ್ಲ ಆದರೆ ಮೊದಲ ಸಂಸ್ಕೃತ ವಿದ್ವಾಂಸ ವರಿಯಮ್ ಪರಮ್ಬಿಲ್ ಕುನ್ಜನ್ ನಾಯರ್ ಅಡಿಯಲ್ಲಿ, ...

                                               

ಮಾರ್ಗಾ ಫಾಲ್ಸ್ಟಿಚ್

ಮಾರ್ಗಾ ಫಾಲ್ಸ್ಟಿಚ್ ಜರ್ಮನಿಯ ಗಾಜಿನ ರಸಾಯನಶಾಸ್ತ್ರಜ್ಞರಾಗಿದ್ದರು. ಅವರು ೪೪ ವರ್ಷಗಳ ಕಾಲ ಸ್ಕಾಟ್ ಎಜಿ ಕಂಪನಿಯಲ್ಲಿ ಕೆಲಸ ಮಾಡಿದರು. ಈ ಸಮಯದಲ್ಲಿ, ಅವರು ೩೦೦ ರೀತಿಯ ದೃಗ್ವಿಜ್ಞಾನದ ಕನ್ನಡಕಗಳಲ್ಲಿ ಕೆಲಸ ಮಾಡಿದರು. ೪೦ ಪೇಟೆಂಟ್ಗಳನ್ನು ತನ್ನ ಹೆಸರಿನಲ್ಲಿ ನೋಂದಾಯಿಸಲಾಗಿದೆ. ಷೊಟ್ ಎಜಿನಲ್ಲಿ ಅವರ ...

                                               

ಆಂಗ್ ಸನ್

ಈತ ಜನಿಸಿದ್ದು ಮಧ್ಯ ಬರ್ಮದ ಮಾಗ್ವೆ ಜಿಲ್ಲೆಯ ನಟ್‍ಮಾಕ್ ಎಂಬಲ್ಲಿ. 1886ರಲ್ಲಿ ಬರ್ಮವನ್ನು ಬ್ರಿಟನ್ ವಶಪಡಿಸಿಕೊಂಡ ಅನಂತರ ನಡೆದ ಪ್ರತಿಭಟನಾ ಚಳುವಳಿಯಲ್ಲಿ ಈತನ ಪೂರ್ವಜರು ಭಾಗವಹಿಸಿ ನಾಡಿನ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದರು. ವಿದ್ಯಾಭ್ಯಾಸ ಕಾಲದಲ್ಲಿ 1936 ರಲ್ಲಿ ನಡೆದ ರಂಗೂನ್ ವಿಶ್ವವಿದ್ಯಾನಿ ...

                                               

ಪಿ. ಕೋದಂಡ ರಾವ್

ಪಾಂಡುರಂಗಿ ಕೋದಂಡ ರಾವ್, ಅವರ ಆಪ್ತ ಗೆಳೆಯ ವರ್ಗಕ್ಕೆ, ಪಿ. ಕೋದಂಡರಾವ್, ಎಂದು ಪರಿಚಿತರಾಗಿದ್ದಾರೆ. ಅವರೊಬ್ಬ ಆತ್ಯುತ್ತಮ ಲೇಖಕ, ವಾಗ್ಮಿ, ಚಿಂತಕ, ಸಮಾಜ ಸೇವಕ,ಬುದ್ದಿಜೀವಿ, ದೇಶವಿದೇಶಗಳನ್ನು ಸುತ್ತಿ ಭಾರತದ ರಾಯಭಾರಿಯಂತೆ ದುಡಿದರು. ವಿದ್ಯಾರ್ಥಿಯಾಗಿದ್ದ ಸಮಯದಲ್ಲಿಯೆ ರಾಷ್ಟ್ರ ಸೇವೆಗೆ ತಮ್ಮ ಇಡ ...

                                               

ಆಲ್ಫ್ರೆಡ್ ಲೂಯಿಸ್ ಕ್ರೋಬರ್

ಆಲ್ಫ್ರೆಡ್ ಲೂಯಿಸ್ ಕ್ರೋಬರ್ ಒಬ್ಬ ಅಮೇರಿಕನ್ ಸಾಂಸ್ಕೃತಿಕ ಮಾನವಶಾಸ್ತ್ರಜ್ಞ. ಅವರು ೧೯೦೧ ರಲ್ಲಿ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಫ್ರಾಂಜ್ ಬೋವಾಸ್ ಅವರ ಅಡಿಯಲ್ಲಿ ಪಿಎಚ್‌ಡಿ ಪಡೆದರು ಮತ್ತು ಕೊಲಂಬಿಯಾ ಮಾನವಶಾಸ್ತ್ರದಲ್ಲಿ ಮೊದಲನೇ ಡಾಕ್ಟರೇಟ್ ಪದವಿ ನೀಡಿದ್ದು ಇದೇ ವ್ಯಕ್ತಿಗೆ. ಇವರು ಬರ್ಕ್ಲಿಯ ...

                                               

ಡೇವಿಡ್ ಈಸ್ಟನ್

ಈಸ್ಟನ ೧೯೪೩ ರಲ್ಲಿ ಯುನೈಟೆಡ ಸ್ಟೇಟ್ಸ ಬಂದರು.೧೯೪೭ ರಿಂದ ೧೯೯೭ ರವರೆಗೆ ಅವರು ಚಿಕಾಗೊ ವಿಶ್ವವಿದ್ಯಾಲಯದಲ್ಲಿ ರಾಜಕಿಯ ವಿಜ್ಞಾನದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ೧೯೫೦ ಮತ್ತು ೧೯೭೦ ರ ದಶಕಗಳಲ್ಲಿ ರಾಜಕೀಯ ವಿಜ್ಞಾನದ ವಿಭಾಗದಲ್ಲಿ ವತ೯ನೆಯ ಮತ್ತು ವತ೯ನೆಯ ನಂತರದ ಕ್ರಾಂತಿಗಳೆರಡರಲ್ಲೂಮೂಂಚೂಣಿಯ ...

                                               

ಬಿ.ವಿಠ್ಠಲಾಚಾರ್ಯ

ಬಿ.ವಿಠ್ಠಲಾಚಾರ್ಯ ತೆಲುಗು ಮತ್ತು ಕನ್ನಡ ಚಲನಚಿತ್ರಗಳ ಜನಪ್ರಿಯ ನಿರ್ದೇಶಕ ಮತ್ತು ನಿರ್ಮಾಪಕರಾಗಿದ್ದರು. ವಿಠ್ಠಲ ಆಚಾರ್ಯ ಅವರು ಜನವರಿ 20, 1920 ರಂದು ಅಂದಿನ ಉಡುಪಿ ತಾಲೂಕಿನ, ಉದ್ಯಾವರದಲ್ಲಿ ಮಧ್ಯಮ ವರ್ಗ ಮಾಧ್ವ ಬ್ರಾಹ್ಮಣ ದಂಪತಿಗಳಿಗೆ ಏಳನೆಯ ಮಗುವಾಗಿ ಹುಟ್ಟಿದರು. ಅವರಿಗೆ ಬಾಲ್ಯದಿಂದಲೂ ನಾಟಕ ...

                                               

ದತ್ತೋಪಂತ್ ಠೇಂಗಡಿ

ದತ್ತೋಪಂತ್ ಬಾಪೂ ರಾವ್ ಠೇಂಗಡಿ, ಪ್ರಮುಖ ಹಿಂದೂತ್ವವಾದಿ, ಭಾರತೀಯ ಕಾರ್ಮಿಕ ಸಂಘದ ನಾಯಕರು ಮತ್ತು ಸ್ವದೇಶೀ ಜಾಗರಣ್ ಮಂಚ್, ಭಾರತೀಯ ಮಜ್ದೂರ್ ಸಂಘ್, ಭಾರತೀಯ ಕಿಸಾನ್ ಸಂಘ್‌ಗಳ ಸಂಸ್ಥಾಪಕರು. ಇವರು ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯ ಅರ್ವಿ ಎಂಬ ಗ್ರಾಮದಲ್ಲಿ ಜನಿಸಿದರು. ಠೇಂಗಡಿಯವರು ತನ್ನ ಮರಣ ತನಕ ರ ...

                                               

ಅಚಲಾ ಸಚ್ ದೇವ್

ಅಚಲ ಸಚ್ ದೇವ್, ಭಾರತ ಪಾಕೀಸ್ಥಾನ ವಿಭಾಜನೆಯಾಗುವ ಮೊದಲು ಲಾಹೋರ್ ಆಕಾಶವಾಣಿ ನಿಲಯದಲ್ಲಿ ನಂತರ ದೆಹಲಿ ಆಕಾಶವಾಣಿ ಭಾರತೀಯ ಚಿತ್ರರಂಗದ ಒಬ್ಬ ಉತ್ತಮ ಅಭಿನೇತ್ರಿ, ಬಾಲನಟಿಯಾಗಿ, ಪದಾರ್ಪಣೆ ಮಾಡಿದ ಅಚಲಾ ಸಚದೇವ್, ಮುಂದೆ ಹೆಂಡತಿ, ತಾಯಿ, ಅಜ್ಜಿಯಪಾತ್ರಗಳಲ್ಲಿ ಅತ್ಯುತ್ತಮ ಅಭಿನಯವನ್ನು ನೀಡಿದ್ದಾರೆ. ನಂ ...

                                               

ಪ್ರೆಡ್ ಬಾಸೊಲೊ

ಫ್ರೆಡ್ ಬಾಸೊಲೊ ಅಮೆರಿಕದ ಅಜೈವಿಕ ರಸಾಯನಶಾಸ್ತ್ರಜ್ಞ. ಪ್ರೋಫೆಸರ್ ಜಾನ್ ಸಿ. ಬೈಲಾರ್ ಅಡಿಯಲ್ಲಿ ೧೯೪೩ ರಲ್ಲಿ ಉರ್ಬಾನಾ-ಚಾಂಪೈನ್ನಲ್ಲಿನ ಇಲಿನಾಯ್ಸ್ ವಿಶ್ವವಿದ್ಯಾನಿಲಯದಲ್ಲಿ ಪಿ.ಹೆಚ್ಡಿ ಪದವಿ ಪಡೆದರು. ಬಾಸಲೋ ಅವರು ನಾರ್ತ್ ವೆಸ್ಟರ್ನ್ ವಿಶ್ವವಿದ್ಯಾಲಯದಲ್ಲಿ ತಮ್ಮ ವೃತ್ತಿ ಜೀವನವನ್ನು ಕಳೆದರು. ಅ ...

                                               

ಛತ್ರಪತಿ ಶಾಹು ಮಹಾರಾಜ್

ಛತ್ರಪತಿ ಶಾಹು ಮಹಾರಾಜ್ ಸಾಮಾಜಿಕ ಪ್ರಜಾಪ್ರಭುತ್ವದ ರೂವಾರಿ. ಮಹಾನ್ ದಾರ್ಶನಿಕ. ಭಾರತದಲ್ಲಿ ಫುಲೆಯವರ ಸಶಕ್ತ ಉತ್ತರಾಧಿಕಾರಿ. ಅಸ್ಪೃಶ್ಯರು ಮತ್ತು ಹಿಂದುಳಿದ ವರ್ಗದವರಿಗೆ ಶಿಕ್ಷಣದೊಂದಿಗೆ, ಅಧಿಕಾರದಲ್ಲಿ ಸಮಪಾಲು ಮತ್ತು ಸಾಮಾಜಿಕ ಸ್ಥಾನಮಾನ ದೊರಕಿಸಿ ಕೊಟ್ಟವರು. ಜೊತೆಗೆ ಮಹಾತ್ಮ ಜ್ಯೋತಿ ಬಾಪುಲೆ ...

                                               

ರಾಬರ್ಟ್ ಬಾಷ್

ಇವರ ತಮ್ಮ ತಂದೆ-ತಾಯಿಗೆ ಹನ್ನೊಂದನೆಯ ಮಗ. ಇವರ ತಂದೆ ತಾಯಿಯವರು ಹಿಂದಿನಿಂದಲೂ ಸ್ಥಿತಿವಂತರು ಹಾಗೂ ಕೃಷಿ ಕುಟುಂಬಸ್ಥರು.ಇವರ ತಂದೆ ಕೂಡ ವಿಧ್ಯಾವಂತರಾಗಿದ್ದರಿಂದ ತಮ್ಮ ಮಕ್ಕಳಿಗೂ ಸಹ ಒಳ್ಳೆಯ ವಿಧ್ಯಾಭ್ಯಾಸವನ್ನು ನೀಡಿದ್ದಾರೆ.ರಾಬರ್ಟ್ ಬಾಷ್ ರವರು ತಮ್ಮ ಚಿಕ್ಕವಯಸ್ಸಿನಿಂದಲೂ ಎಲೆಕ್ಟ್ರಾನಿಕ್ ವಸ್ತು ...

                                               

ಗೋರ್ಗಸ್ ವಿಲಿಯಂ ಕ್ರಾಫರ್ಡ್

ಗೋರ್ಗಸ್ ವಿಲಿಯಂ ಕ್ರಾಫರ್ಡ್ ಅಮೆರಿಕ ಸಂಯುಕ್ತ ಸಂಸ್ಥಾನಗಳ ಸೈನ್ಯದಲ್ಲಿ ಶಸ್ತ್ರವೈದ್ಯ. ಪನಾಮ ಕಾಲುವೆಯ ಕೆಲಸಗಾರರು ಮಲೇರಿಯ ಮತ್ತು ಹಳದಿಜ್ವರಗಳಿಂದ ಪೀಡಿತರಾಗಿ ಆ ಕಾಲುವೆ ನಿರ್ಮಾಣಕಾರ್ಯ ಸ್ಥಗಿತವಾಗಿದ್ದಾಗ ಈ ರೋಗಗಳನ್ನು ಹರಡುವ ಸೊಳ್ಳೆಗಳ ನಿಯಂತ್ರಣದಿಂದ ನಿರ್ಮಾಣಕಾರ್ಯ ಮುಂದುವರಿಯುವಂತೆ ಮಾಡಿದವನೀತ.

                                               

ಉತ್ತಂಗಿ ಚೆನ್ನಪ್ಪ

ಉತ್ತಂಗಿ ಚೆನ್ನಪ್ಪ: - ತಿರುಳು ಗನ್ನಡದ ತಿರುಕ. ಹದಿನೆಂಟನೆ ಶತಮಾನದ ಮಧ್ಯಭಾಗದಲ್ಲಿ. ಸ್ವಾತಂತ್ರ್ಯ ಪೂರ್ವದ ಬ್ರಿಟಿಷರ ಆಡಳಿತದ ಕಾಲದಲ್ಲಿ ಕ್ರೈಸ್ತಧರ್ಮಾನುಯಾಯಿಗಳಾದ ರೆವರೆಂಡ್ ಕಿಟಲ್, ಬಿ.ಎಲ್ ರೈಸ್ ಮೊದಲಾದವರಿಂದ ಕನ್ನಡದಲ್ಲಿ ಕೆಲಸ ಆರಂಭವಾಯಿತು. ಅದೇ ಪರಂಪರೆಯನ್ನು ಮುಂದುವರಿಸಿ ಕನ್ನಡದ ಜನಪದದ ...

                                               

ಲೀ ಕ್ವಾನ್ ಯೀವ್

ಲೀ ಕ್ವಾನ್ ಯೀವ್ ಜನನ ಹ್ಯಾರಿ ಲೀ ಕ್ವಾನ್ ಯೀವ್ ೧೬ ಸೆಪ್ಟೆಂಬರ್ ೧೯೨೩ - ೨೩ ಮಾರ್ಚ್ ೨೦೧೫, LKY ಎಂದೇ ಖ್ಯಾತರಾದ ಲೀ, ೧೯೫೫ರಿಂದ ೧೯೯೧ರವರೆಗೆ ಸ್ವತಂತ್ರ ಸಿಂಗಾಪುರ್ ದೇಶದ ಪ್ರಧಾನ ಮಂತ್ರಿಯಾಗಿ, ನಂತರ ೨೦ ವರುಷಗಳ ಕಾಲ ಹಿರಿಯ-ಸಲಹೆಗಾರರಾಗಿ ಸಿಂಗಾಪುರವನ್ನು ಶ್ರೀಮಂತ ರಾಷ್ಟ್ರವಾಗಿಸಿದರು. ಲೀ ಅವರ ...

                                               

ಹಬೀಬ್ ತನ್ವೀರ್‍

ಹಬೀಬ್ ತನ್ವೀರ್ ಹಬೀಬ್, ಜಾನಪದ ಮತ್ತು ಕಾವ್ಯವನ್ನು ವಿಷಿಷ್ಠವಾಗಿ ಬಳಸಿಕೊಳ್ಳುವ ಮೂಲಕ ಭಾರತೀಯ ರಂಗಭೂಮಿಗೆ ಹೊಸ ಆಯಾಮವನ್ನು ನೀಡಿ ಪ್ರೇಕ್ಷಕರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ಉಳಿಯುತ್ತಾರೆ.

                                               

ಸುಮತಿ ಮೊರಾರ್ಜಿ

ಭಾರತದ ಮೊದಲ ಮಹಿಳಾ ನೌಕಾನೆಲೆಯ ಮೊದಲ ಪ್ರಮುಖ ವ್ಯಕ್ತಿತ್ವವಾಗಿ ಇವರು ಸೇವೆಸಲ್ಲಿಸಿದ್ದಾರೆ. ಜಗತ್ತಿನ ಮೊದಲ ನೌಕಾ ನಿರ್ಮಾಪಕಿಯಾಗಿ ರೂಪುಗೊಂಡಿದ್ದಾರೆ. ಇವರಿಗೆ ಪದ್ಮವಿಭೂಶಣ ಪ್ರಶಸ್ತಿ ಸಂದಿದೆ. ೧೯೭೧ ರಲ್ಲಿ ನಾಗರಿಕ ಸೇವೆಯಲ್ಲಿ ಅತೀ ಹೆಚ್ಚು ನಾಗರಿಕತೆಯ ಪ್ರಶಸ್ತಿ ಪಡೆದ ಎರಡನೇ ಮಹಿಳೆ ಇವರಾಗಿದ್ದಾರೆ.

                                               

ಜಿ.ಎಸ್. ಘುರ್ಯೆ

ಗೋವಿಂದ ಸದಾಶಿವ ಘುರ್ಯೆ ಅವರು ೧೨ ನೇ ಡಿಸೆಂಬರ್ ೧೮೯೩ ರಂದು ಮಲವನ್ ಮಹಾರಾಷ್ಟ್ರದ ಒಂದು ಸಾರಸ್ವತ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ೯೧ ನೇ ವಯಸ್ಸಿನಲ್ಲಿ ೨೮ ನೇ ಡಿಸೆಂಬರ್, ೧೯೮೩ ರಂದು ಮುಂಬಯಿಯಲ್ಲಿ ಮರಣ ಹೊಂದಿದರು.ಘುರ್ಯೆ ಅವರು ಪ್ರಸಿದ್ಧ ಸಮಾಜಶಾಸ್ತ್ರದ ಪ್ರೊಫೆಸರ್ ಆಗಿದ್ದರು. ೧೯೨೪ರಲ್ಲಿ ...

                                               

ಬಂಟ್ವಾಳ ನರಸಿಂಹ ಲಕ್ಷುಮಣ ಗಣಪತಿ ಬಾಳಿಗಾ

ಬಂಟ್ವಾಳ ನರಸಿಂಹ ಲಕ್ಷುಮಣ ಗಣಪತಿ ಬಾಳಿಗಾ ಇವರು ಬಂಟ್ವಾಳದಲ್ಲಿ ದೀಗ ನರಸಿಂಹ ಬಾಳಿಗಾ, ಮಗ್ಗಾ ನರಸಿಂಹ ಬಾಳಿಗಾ, ನಾಟಕಾ ನರಸಿಂಹ ಬಾಳಿಗಾ, ಎನ್.ಎಲ್. ಬಂಟ್ವಾಳಕಾರ್ ಎಂಬ ಹೆಸರುಗಳಲ್ಲಿ ಪ್ರಖ್ಯಾತರಾಗಿದ್ದರು. ಇವರು ಬಂಟ್ವಾಳದ ಪ್ರಖ್ಯಾತ ಬಾಳಿಗಾ ಕುಟುಂಬದ ಆಗರ್ಭ ಶ್ರೀಮಂತರಾದ ಗಣಪತಿ ದಾಂ ಬಾಳಿಗಾ ಮತ್ ...

                                               

ಪೀಟರ್ ಸೆಲ್ಲರ್ಸ್

ಪೀಟರ್ ಸೆಲ್ಲರ್ಸ್, CBE ಪ್ರಸಿದ್ಧ ಇಂಗ್ಲಿಷ್ ಚಲನಚಿತ್ರ ನಟ, ಹಾಸ್ಯನಟ ಮತ್ತು ಗಾಯಕ. ಅವರು ಬಿಬಿಸಿ ರೇಡಿಯೊ ಕಾಮಿಡಿ ಸರಣಿಯಲ್ಲಿ ದಿ ಗುಯನ್ ಶೋನಲ್ಲಿ ಪ್ರದರ್ಶನ ನೀಡಿದ್ದಾರೆ.ಹಲವಾರು ಹಾಸ್ಯಮಯ ಹಾಡುಗಳ ಮೂಲಕ ಬ್ರಿಟನ್‍ನ ಅಭಿಮಾನಿಗಳಲ್ಲಿ ಹೆಸರಾಗಿದ್ದಾರೆ ಮತ್ತು ವಿಶ್ವದಾದ್ಯಂತ ಅನೇಕ ಪ್ರೇಕ್ಷಕರಿಗೆ ...

                                               

ಗುರ್ರಂ ಜಾಷುವಾ

ಗುರ್ರಂ ಜಾಷುವಾ ಒಬ್ಬ ತೆಲುಗು ಕವಿ. ಇವರಿಗೆ ಸರ್ಕಾರ, ಪ್ರಶಸ್ತಿ ಪುರಸ್ಕಾರಗಳಿಂದ ಮಾನ್ಯತೆ ನೀಡಿದೆ. ಇವರ ಸಾಹಿತ್ಯವು, ಸಾಮಾಜದ ಮೇಲೆ ಮಾಡಿರುವ ಪರಿಣಾಮವನ್ನು ಸಂಶೋದಕರು ಅಧ್ಯಯನ ನಡೆಸಿದ್ದಾರೆ. ಇವರ ನೆನಪಿನಲ್ಲಿ ಹಲವು ಸಾಹಿತ್ಯಿಕ ಪ್ರಶಸ್ತಿಗಳನ್ನು ಸ್ಥಾಪಿಸಿದ್ದಾರೆ.

                                               

ರಾಜಲಕ್ಷ್ಮಿ ಎನ್.ರಾವ

ರಾಜಲಕ್ಷ್ಮಿ ಎನ್.ರಾವ್ ಅವರ ಜನನ ೧೯೩೪ ಡಿಶಂಬರ ೧೮ ರಂದು ಬೆಂಗಳೂರಿನಲ್ಲಿ ಆಯಿತು. ರಾಜಲಕ್ಷ್ಮಿಯವರು ಕನ್ನಡದ ಕಣ್ವ ಎಂದು ಹೆಸರಾದ ಬಿ.ಎಮ್.ಶ್ರೀಕಂಠಯ್ಯನವರ ಮೊಮ್ಮಗಳು. ತಾತನ ಮನೆಯಲ್ಲಿ ಅನೇಕ ಹಿರಿ ಕಿರಿಯ ಸಾಹಿತಿಗಳ ಜೊತೆ ಒಡನಾಟ. ಮೈಸೂರಿನಲ್ಲಿನಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಾದ ಬಳಿಕ ನಾಗಪುರದ ...

                                               

ನೀರ್ಪಾಜೆ ಭೀಮಭಟ್ಟ

ಕನ್ನಡ, ಹಿಂದಿ ಮತ್ತು ಸಂಸ್ಕೃತಗಳ ಮಹಾನ್ ವಿದ್ವಾಂಸರಾದ ನೀರ್ಪಾಜೆ ಭೀಮಭಟ್ಟರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಕನ್ಯಾನ ಗ್ರಾಮದ ನೀರ್ಪಾಜೆಯಲ್ಲಿ ಏಪ್ರಿಲ್ ೧೨, ೧೯೩೪ರಂದು ಜನಿಸಿದರು. ತಂದೆ ಶಂಕರಭಟ್ಟರು. ತಾಯಿ ಲಕ್ಷ್ಮೀ ಅಮ್ಮನವರು. ಕಾಸರಗೋಡು ತಾಲ್ಲೂಕಿನ ಪೆರಡಾಲದ ನೀರ್ಚಾಲಿನ ಮಹಾಜನ ...

                                               

ಹಾಜಿ ಅಬ್ದುಲ್ಲಾ

ಖಾನ್ ಬಹದ್ದೂರ್ ಹಾಜಿ ಅಬ್ದುಲ್ಲಾ ಹಾಜಿ ಕಾಸಿಂ ಸಾಹೇಬ್ ಬಹಾದೂರ್ ಅವರು ಹಾಜಿ ಅಬ್ದುಲ್ಲಾ ಎಂಬ ಹೆಸರಿನಲ್ಲಿ ಪರಿಚಿತರು. ಇವರು ಸ್ಥಾಪಿಸಿದ ಕಾರ್ಪೋರೇಶನ್ ಬ್ಯಾಂಕ್ ಭಾರತ ದೇಶದ ಪ್ರಮುಖ ಬ್ಯಾಂಕುಗಳಲ್ಲೊಂದಾಗಿತ್ತು. ೧೧೩ ವರ್ಷಗಳ ಕಾಲ ಬ್ಯಾಂಕಿಂಗ್ ವ್ಯವಹಾರ ನಡೆಸಿದ ಕಾರ್ಪೋರೇಶನ್ ಬ್ಯಾಂಕ್ ೨೦೨೦ರಲ್ಲಿ ...

                                               

ಪ೦ಜೆಮ೦ಗೇಶರಾವ್

ಪಂಜೆಮಂಗೇಶರಾವ್ ಕನ್ನಡ ಸಾಹಿತ್ಯ ಪ್ರವತ೯ಕ ಪಂಜೆಮಂಗೇಶರಾವ್. ಇವರು ವಿವಿಧ ವಯಸ್ಸಿನ ಮಕ್ಕಳಿಗೆ ಅನೇಕ ಪೂಸ್ತಕಗಳನ್ನು ಬರೆದಿದ್ದಾರೆ. ತನ್ನ ಬರವಣಿಗೆಗಳೂ ಕೆಲವು ಇಂಗ್ಲೀಷ್ ಸಾಹಿತ್ಯದಲ್ಲಿ ಪ್ರಭಾವಿತಗೊಂಡಿದೆ. ಇವರು ನಾಗಣ್ಣಕನ್ನಡ ಎಂದು ಬರೆದ ಸಣ್ಣಕಥೆಯು ವಯಸ್ಕರ ಶೀಕ್ಷಣಕ್ಕೆ ಉಪಯೋಗಿಸಲಾಗುತ್ತಿದೆ. ಇ ...

                                               

ಹೋಮಿ ಜಹಂಗೀರ್ ಭಾಬಾ

ಹೋಮಿ ಜಹಂಗೀರ್ ಭಾಭಾ ಫಾರ್ಸಿ ಮೂಲದ ಭಾರತೀಯ ಭೌತವಿಜ್ಞಾನಿ. ಭಾರತದ ಅಣುಶಕ್ತಿ ಕಾರ್ಯಕ್ರಮದ ಸ್ಥಾಪನೆ ಹಾಗು ಬೆಳವಣಗೆಯಲ್ಲಿ ಪ್ರಮುಖ ಪಾತ್ರವನ್ನು ಇವರು ವಹಿಸಿದರು. ಇವರು ಸಂಸ್ಥಾಪಕ ನಿರ್ದೇಶಕರಾಗಿ ಭಾರತೀಯ ಪರಮಾಣು ಭೌತಶಾಸ್ತ್ರಜ್ಞರಾಗಿದ್ದರು ಮತ್ತು ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ...

                                               

ಸುರೇಂದ್ರ ಕೌಲಗಿ

ಶ್ರೀಯುತರಾದ ಸುರೇಂದ್ರ ಕೌಲಗಿ ಯವರು ನಾಡು ಕಂಡ ಅಪರೂಪದ ಗಾಂಧಿವಾದಿ ಹಾಗೂ ಸರ್ವೋದಯ ಆಂದೋಲನದ ಧುರೀಣ. ಶ್ರೀಯುತರು ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ಜನಪದ ಸೇವಾ ಟ್ರಸ್ಟ್ ನ್ನು ಸ್ಥಾಪಿಸಿ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅದಕ್ಕೂ ಮುನ್ನ ೧೯೫೪-೧೯೫೯ ಅವಧಿಯಲ್ಲಿ ಶ್ರೀ ಜಯಪ್ರಕಾಶ ...

                                               

ಟ್ರಾಫಿಕ್ ರಾಮಸ್ವಾಮಿ

ಹುಟ್ಟಿದ್ದು ೧೯೩೪ರಲ್ಲಿ. ಮೊದಲ ಹೆಸರು ಕೆ.ಆರ್.ರಾಮಸ್ವಾಮಿ. ೧೨ರಡನೆ ತರಗತಿವರೆಗೆ ಪಿಯುಸಿಯವರೆಗೆ ಮಾತ್ರ ಓದಿ, ನಂತರ ಅಂಚೆ ತೆರಪಿನ ಶಿಕ್ಷಣದ ಮೂಲಕ ಎ.ಎಂ.ಐ.ಇ ಪದವಿಯನ್ನು ಪಡೆದಿದ್ದಾರೆ.

                                               

ಕೆನ್ನಿ ರೋಜರ್ಸ್

ಕೆನ್ನತ್ ರೇ ರೋಜರ್ಸ್ ಅವರು ಆಮೆರಿಕದ ಗಾಯಕ, ಹಾಡು ಬರಹಗಾರ, ನಟ, ರೆಕಾರ್ಡ್ ನಿರ್ಮಾಪಕ ಮತ್ತು ವಾಣಿಜ್ಯೋದ್ಯಮಿ. ಅವರು ಕಂಟ್ರಿ ಮ್ಯೂಸಿಕ್ ಹಾಲ್ ಆಫ್ ಫೇಮ್ ಸದಸ್ಯರಾಗಿದ್ದಾರೆ. ಅವರು ದೇಶ ಪ್ರೇಕ್ಷಕರೊಂದಿಗೆ ಹೆಚ್ಚು ಯಶಸ್ವಿಯಾಗಿದ್ದರೂ, ರೋಜರ್ಸ್ ವಿವಿಧ ಸಂಗೀತ ಪ್ರಕಾರಗಳಲ್ಲಿ 120 ಕ್ಕಿಂತ ಹೆಚ್ಚು ...

                                               

ಕೆ.ಟಿ.ಗಟ್ಟಿ

ಕಾದಂಬರಿಕಾರ, ಭಾಷಾತಜ್ಞ, ಸಮರ್ಥ ಪ್ರಾಧ್ಯಾಪಕರೆನಿಸಿದ ಕೆ.ಟಿ. ಗಟ್ಟಿಯವರು ೧೯೩೮ರ ಜುಲೈ ೨೨ ರಂದು ಕಾಸರಗೋಡು ಸಮೀಪದ ಕೂಡ್ಲೂವಿನಲ್ಲಿ ಜನಿಸಿದರು. ೧೯೫೭ರಿಂದಲೇ ಸಾಹಿತ್ಯ ಕೃಷಿ ಪ್ರಾರಂಭಿಸಿದ ಗಟ್ಟಿಯವರಿಗೆ ತಂದೆ ತಾಯಿಗಳೇ ಪ್ರೇರಣೆ. ವೃತ್ತಿಯಲ್ಲಿ ಕೃಷಿಕರಾದರೂ ಯಕ್ಷಗಾನ ಪ್ರಿಯರಾದ ಧೂಮಪ್ಪನವರು ಕೂಡ್ ...

                                               

ಪಡುಕೋಣೆ ರಮಾನಂದರಾಯರು

ಕರಾವಳಿಯ ಹಾಸ್ಯಲೇಖಕರೆಂದು ಪ್ರಸಿದ್ದರಾದ ಪಡುಕೋಣೆ ರಮಾನಂದರಾಯರು, ನಾಟಕ ರಚನೆ, ಪಾತ್ರವಹಿಸುವಿಕೆ, ಸಂಗೀತ, ಸಿನಿಮಾಟೊಗ್ರಫಿ ಸಾಹಿತ್ಯಗಳಲ್ಲಿ ವಿಪರೀತವಾದ ಆಸಕ್ತರು. ಶಿವರಾಮಕಾರಂತರ ವೃತ್ತಚಿತ್ರದಲ್ಲೂ ಪಾತ್ರವಹಿಸಿದ್ದರು. ಟಿ. ಪಿ. ಕೈಲಾಸಂರ ಹೋಂ ರೂಲ್ ನಾಟಕವನ್ನು ಕರಾವಳಿಯ ರಂಗದಮೇಲೆ ತಂದ ಖ್ಯಾತಿ ...

                                               

ಬಾಲಮಣಿ ಅಮ್ಮ

ನಲಪಾಟ್ ಬಾಲಮಣಿ ಅಮ್ಮ ಮಲಯಾಳಂ ಭಾಷೆಯ ಭಾರತೀಯ ಕವಯತ್ರಿ. ಅವರು ಸಮೃದ್ಧ ಬರಹಗಾರರಾಗಿದ್ದರು ಮತ್ತು "ಮಾತೃತ್ವದ ಕವಯತ್ರಿ" ಎಂದು ಹೆಸರಾಗಿದ್ದಾರೆ. ತಾಯಿ, ಮುತಾಸ್ಸಿ ಮತ್ತು ಮಝುವಿಂಟೆ ಕಥಾ ಅವರ ಕೆಲವು ಪ್ರಸಿದ್ಧ ಕೃತಿಗಳಾಗಿವೆ. ಪದ್ಮಭೂಷಣ, ಸರಸ್ವತಿ ಸಮ್ಮಾನ್, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಎ ...

                                               

ಟರ್ನರ್ ಸಿಂಡ್ರೋಮ್

ಟರ್ನರ್ ಸಿಂಡ್ರೋಮ್ ಅನ್ನು ಉಲ್ರಿಚ್ - ಟರ್ನರ್ ಸಿಂಡ್ರೋಮ್, ಗೊನ್ಯಾಡಲ್ ಡಿಸ್ಜೆನೆಸಿಸ್, ಮತ್ತು ೪೫, ಎಕ್ಸ್, ಎಂದೂ ಕರೆಯಲಾಗುತ್ತದೆ. ಈ ಅಸ್ವಸ್ಥತೆ ಕಂಡು ಬಂದಂತಹ ಸ್ತ್ರೀಯರಲ್ಲಿ ಭಾಗಶಃ ಅಥವಾ ಸಂಪೂರ್ಣವಾಗಿ ಒಂದು ಎಕ್ಸ್ ವರ್ಣತಂತುವಿನ ಕೊರತೆ ಇರುತ್ತದೆ. ಇದರ ಚಿಹ್ನೆ ಹಾಗು ರೋಗ ಲಕ್ಷಣಗಳು ಒಬ್ಬರಿ ...

                                               

ವಸಂತ ಕಲಕೋಟಿ

ಶ್ರೀ ವಸಂತ ಶ್ರೀನಿವಾಸ ಕಲಕೋಟಿ, ಮುಂಬಯಿಮಹಾನಗರದಲ್ಲಿ ಕನ್ನಡವನ್ನು ಕಟ್ಟಿ ಬೆಳೆಸಿದ ಮಹನೀಯರುಗಳಲ್ಲೊಬ್ಬರು. ಮಹಾರಾಷ್ಟ್ರದ ಥಾಣೆಜಿಲ್ಲೆಯ, ಡೊಂಬಿವಲಿಯ ನಿವಾಸಿ, ಕ್ರಿಯಾಶೀಲ ವ್ಯಕ್ತಿತ್ವ. ಮುಂಬಯಿ ವಿಶ್ವವಿದ್ಯಾಲಯದಲ್ಲಿ ಉಪಕುಲಸಚಿವರಾಗಿ ಸೇವೆಸಲ್ಲಿಸಿ, ನಿವೃತ್ತರಾದ ಅವರು ಕನ್ನಡಪರ ಚಟುವಟಿಕೆಗಳಿಗೆ ...

                                               

ಪ್ರಕಾಶ್ ಸಿಂಗ್ ಬಾದಲ್

ಪ್ರಕಾಶ್ ಸಿಂಗ್ ಬಾದಲ್ ೨೦೦೭ರಿಂದ ೧೧ ಮಾರ್ಚ್ ೨೦೧೭ ಪಂಜಾಬ್ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ೧೯೭೦-೧೯೭೧,೧೯೭೭-೧೯೮೦ ಮತ್ತು ೧೯೯೭-೨೦೦೨ರ ಅವಧಿಯಲ್ಲಿ ಕೂಡ ಪಂಜಾಬ್ ರಾಜ್ಯದ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ೧೯೯೫-೨೦೦೮ರ ಅವಧಿಗೆ ಶಿರೋಮಣಿ ಅಕಾಲಿ ದಳ ಪಕ್ಷದ ಅಧ್ಯಕ್ಷರಾಗಿಯೂ ಇದ್ದರು. ...

                                               

ಸುಬ್ರಾಯ ಚೊಕ್ಕಾಡಿ

ಕವಿ, ವಿಮರ್ಶಕ, ನಾಟಕಕಾರರಾದ ಸುಬ್ರಾಯ ಚೊಕ್ಕಾಡಿಯವರು ಸುಳ್ಯ ತಾಲ್ಲೂಕಿನ ಚೊಕ್ಕಾಡಿಯಲ್ಲಿ ಜೂನ್ 29, 1940ರ ವರ್ಷದಲ್ಲಿ ಜನಿಸಿದರು. ಅವರ ತಂದೆ ಯಕ್ಷಗಾನ ಭಾಗವತರಾದ ಗಣಪಯ್ಯನವರು, ತಾಯಿ ಸುಬ್ಬಮ್ಮನವರು. ಅವರ ಪ್ರಾಥಮಿಕ ಶಿಕ್ಷಣ ಚೊಕ್ಕಾಡಿಯಲ್ಲಿ ನೆರವೇರಿತು. ಹೈಸ್ಕೂಲು ಓದಿದ್ದು ಪಂಜ ಎಂಬಲ್ಲಿ. ಮೈಸ ...

                                               

ಪಿ. ಕೇಶವ ಭಟ್

ಹೆಸರಾಂತ ಸಸ್ಯ ಶಾಸ್ತ್ರಜ್ಞ, ಡಾ.ಪಿ.ಕೇಶವ ಭಟ್ ರವರ ಮನೆಯ ಹೆಸರು, ಪಳ್ಳತ್ತಡ್ಕ ಕೇಶವ ಭಟ್ ಎಂದು. ಆರೋಗ್ಯ ಸಮಸ್ಯೆಗಳಿಗೆ ನೈಸರ್ಗಿಕ ಪರಿಹಾರೋಪಾಯಗಳನ್ನು ಕಂಡುಹಿಡಿದು ಅವನ್ನು ವಿಶ್ವದಾದ್ಯಂತ ಪ್ರಚುರಪಡಿಸಿ, ಪ್ರಸಿದ್ಧರಾಗಿದ್ದ ಭಟ್ಟರು, ಅಮೆರಿಕದ ’ವಯಾಮಿಂಗ್’ ನಲ್ಲಿ ಸಾತ್ವಿಕ ಆಹಾರದ ಸಮರ್ಥ ಪ್ರತಿಪ ...

                                               

ಗೀತಾ ಆರ್.ಪೈ

ಗೀತಾ ಆರ್. ಪೈ ಎಂದೇ ಪರಿಚಿತರಾದ ಗೀತಾ ರಂಗ ಪೈ ಸಮಾಜಸೇವಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ವಿಶೇಷವಾಗಿ ಜಿ.ಎಸ್.ಬಿ ಹಾಗೂ ಎಲ್ಲಾ ಮಹಿಳೆಯರ ಏಳಿಗೆ ಬಗ್ಗೆ ಅತ್ಯಂತ ಹೆಚ್ಚು ಕಾಳಜಿವಹಿಸಿದ್ದಾರೆ.

                                               

ಅನಾ ಫ್ರ್ಯಾಂಕ್

ಆನೆಲೀಸ್ ಮೇರಿ "ಆನ್" ಫ್ರಾಂಕ್ ಇವಳು ಜರ್ಮನ್ ಮೂಲದ ಡಚ್-ಯಹೂದಿ ದಿನಚರಿಗಾರತಿ. ಹತ್ಯಾಕಾಂಡದ ಹೆಚ್ಚು ಚರ್ಚಿಸಲ್ಪಟ್ಟ ಯಹೂದಿ ಬಲಿಪಶುಗಳಲ್ಲಿ ಒಬ್ಬಳಾದ ಅವಳು ದಿ ಡೈರಿ ಆಫ್ ಎ ಯಂಗ್ ಗರ್ಲ್ ಪ್ರಕಟಣೆಯೊಂದಿಗೆ ಮರಣೋತ್ತರವಾಗಿ ಖ್ಯಾತಿಯನ್ನು ಗಳಿಸಿದಳು. ಇದರಲ್ಲಿ ಅವಳು ೧೯೪೨ ರಿಂದ ಅಜ್ಞಾತವಾಸದಲ್ಲಿ ತನ್ ...

                                               

ವಿಶ್ವನಾಥ ಕಾರ್ನಾಡ್

ಡಾ.ವಿಶ್ವನಾಥ ಕಾರ್ನಾಡ್, ಸುಮಾರು ೫ ದಶಕಗಳಿಂದ ಕನ್ನಡಮ್ಮನ ಪರಿಚಾರಕರಾಗಿ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಕೆಲಸಗಳನ್ನು ಮಾಡುತ್ತಿರುವ ಮುಂಬಯಿ ಕನ್ನಡದ ಕಟ್ಟಾಳುಗಳಲ್ಲೊಬ್ಬರು. ಅವರು ಮಹರ್ಷಿ ದಯಾನಂದ ಕಾಲೇಜಿನ ಪ್ರಾಧ್ಯಾಪಕರಾಗಿದ್ದರು. ಡಾ.ವಿಶ್ವನಾಥ್ ಕಾರ್ನಾಡ್, ಒಬ್ಬ ಹೆಸರಾಂತ ಸಾಹಿತಿ, ಸಂಶೋಧಕ, ಅನ ...

                                               

ವರ್ಷ ಅದಲ್ಜಾ

ಗುಜರಾತಿನ ಸ್ತ್ರೀವಾದಿ ಕಾದಂಬರಿಕಾರ, ನಾಟಕಕಾರ ಮತ್ತು ಸಮಾಲೋಚಕರಾಗಿದ್ದರು, ೧೯೯೫ರಲ್ಲಿ ಅವರು ಬರೆದ ಆನ್ಸರ್ ಎಂಬ ಗುಜರಾತಿ ಭಾಷೆಯ ಕಾದಂಬರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಅವರು ನಾಟಕಕಾರರಾಗಿದ್ದು. ರೇಡಿಯೋ, ಚಿತ್ರಕಥೆ ಮತ್ತು ನಾಟಕಗಳ ಬರೆಹಗಾರ.

                                               

ಪಾರ್ಸಿ ಜನಾಂಗ

ಪಾರ್ಸಿ ಅಥವಾ ಪಾರ್ಸೀ ಎಂದರೆ pronounced /ˈpɑrsiː/ ಎರಡು ದೊಡ್ಡ ಜನಾಂಗದ ಜೊರೊಸ್ಟ್ರಿಯನ್‌ಅನುಯಾಯಿಗಳ ಸಮಾಜ ಅಥವಾ ಭಾರತದ ಉಪಖಂಡಕ್ಕೆ ಸೇರಿದ ಸಮೂದಾಯ ಎಂದು ಉಲ್ಲೇಖಿಸಲಾಗುತ್ತದೆ. ಈ ಪದವನ್ನು ಪುರಾತನ ಪರ್ಸಿಯನ್ ರು ತಮ್ಮನ್ನು ಗುರುತಿಸಿಕೊಳ್ಳಲು ಹೇಳುತ್ತಿದ್ದರು. ಸಂಪ್ರದಾಯಿಕವಾಗಿ ಸದ್ಯದ ಪಾರ್ಸ ...

                                               

ಪದ್ಮಾ ಚಿಕ್ಕೇರೂರ್

ಜನ್ಮ ದಿನಾಂಕ ; ೩೧.೧೨.೧೯೪೦ ಜನ್ಮ ಸ್ಥಳ ; ಹಾಸನ ಜಿಲ್ಲೆಯ ಅರಸೀಕೆರೆ ವಿದ್ಯಾರ್ಹತೆ ; ಎಂ.ಎ.ರಾಷ್ತ್ರಾಭಾಷಾ ಪ್ರವೀಣೆ ಉದ್ಯೋಗ ; ನಿವ್ರತ್ತ ಶಿಕ್ಷಕಿ ತಂದೆ-ತಾಯಿ ; ಚನ್ನಪ್ಪಯ್ಯ, ಗೌರಮ್ಮ ಪತಿ ; ಗಣೇಶ್ ಮೂರ್ತಿ ಚಿಕ್ಕೇರೂರ್ ಮಕ್ಕಳು ; ದತ್ತಾತ್ರಿ, ಜ್ಯೋತಿಶಂಕರ್

                                               

ಕ್ರಿಸ್ಟೋಫರ್ ನೋಲನ್

ಕ್ರಿಸ್ಟೋಫರ್ ಎಡ್ವರ್ಡ್ ನೋಲನ್ ಒಬ್ಬ ಇಂಗ್ಲಿಷ್ ಚಲನಚಿತ್ರ ನಿರ್ದೇಶಕ, ಚಿತ್ರಕಥೆಗಾರ ಮತ್ತು ನಿರ್ಮಾಪಕ, ಅವರು ಬ್ರಿಟಿಷ್ ಮತ್ತು ಅಮೆರಿಕಾದ ಪೌರತ್ವವನ್ನು ಹೊಂದಿದ್ದಾರೆ. ಫಾಲೋಯಿಂಗ್ ಅವರ ನಿರ್ದೇಶನದ ಮೊದಲ ಚಿತ್ರ. ನಂತರ, ನೋಲನ್ ತನ್ನ ಎರಡನೆಯ ವೈಶಿಷ್ಟ್ಯವಾದ ಮೆಮೆಂಟೋ ಗಾಗಿ ಗಣನೀಯ ಗಮನ ಸೆಳೆದರು, ...

                                               

ಜಗಮೋಹನ್ ದಾಲ್ಮಿಯಾ

ಜಗ್ಗು ದಾದ, ಎಂದು ತಮ್ಮ ಆಪ್ತವರ್ಗದಲ್ಲಿ ಹೆಸರಾಂತ, ಜಗಮೋಹನ್ ದಾಲ್ಮಿಯಾ, ಬಿ.ಸಿ.ಸಿ.ಐ.ನ ಹೊಸ ಬಾಸ್ ಆಗಿ, ಅವಿರೋಧವಾಗಿ ಚುನಾಯಿತರಾಗಿದ್ದಾರೆ. ಕೊಲ್ಕತ್ತಾದ ಪ್ರತಿಷ್ಠಿತ ದಾಲ್ಮಿಯ ಕನ್ ಸ್ಟ್ರ ಕ್ಷನ್ ಕಂಪೆನಿ ಯ ಮಾಲಿಕ. ಮೊದಲಿನಿಂದಲೂ ಕ್ರಿಕೆಟ್ ಆಟದ ಬಗ್ಗೆ ಸೆಳೆತವಿತ್ತು. ಕಾಲೇಜ್ ದಿನಗಳಿಂದ ಕ್ರಿಕ ...

                                               

ಕೆ. ಎಮ್. ಕರಿಯಪ್ಪ

ಫೀಲ್ಡ್ ಮಾರ್ಶಲ್ ಕೊಡವ ಕನ್ನಡ: "ಕೊಂಡದೆರ ಮಾದಪ್ಪ ಕರಿಯಪ್ಪ" ಇವರು ಭಾರತದ ಸೇನೆಯ ಪ್ರಧಾನ ವ್ಯಕ್ತಿ ಆಗಿದ್ದರು. ಫೀಲ್ಡ್ ಮಾರ್ಶಲ್ ಸ್ಥಾನ ಪಡೆದವರಲ್ಲಿ ಇವರು ಒಬ್ಬರಾಗಿದ್ದರು, ಮೊದಲನೆಯವರು ಫೀಲ್ಡ್ ಮಾರ್ಶಲ್ ಸ್ಯಾಮ್ ಮನಕೇಶವ. ೧೯೪೯ ರಲ್ಲಿ ಭಾರತದ ಸೇನಗೆ ಮೊದಲನೆಯದಾಗಿ ಇವರು ಕಮಂಡರ್-ಇನ್-ಚೀಫ್ ಆಗಿ ...

                                               

ಮಾರ್ಗರೆಟ್ ಬರ್ಬಿಡ್ಗ್

ಮಾರ್ಗರೆಟ್ ಬರ್ಬಿಡ್ಜ್ ಎಲೀನರ್ ಮಾರ್ಗರೆಟ್ ಬರ್ಬಿಡ್ಜ್ ನೀ ಪೀಚೆ, ಆಗಸ್ಟ್ ೧೨ ರಂದು ಜನನ, ೧೯೧೯ ಡೆವನ್ಪೋರ್ಟ್ ಬ್ರಿಟಿಷ್ ಸಂಜಾತ ಅಮೆರಿಕನ್ ಖಭೌತ ಶಾಸ್ತಜ್ಞ ಆಗಿದಾರೆ, ಮೂಲ ಸಂಶೋಧನೆ ಗಮನಿಸಿದರು ಮತ್ತು ರಾಯಲ್ ಗ್ರೀನ್ವಿಚ್ ವೀಕ್ಷಣಾಲಯದ ನಿರ್ದೇಶಕ ಸೇರಿದಂತೆ ಹಲವು ಆಡಳಿತಾತ್ಮಕ ಹುದ್ದೆಗಳಲ್ಲಿದ್ದರ ...