ⓘ Free online encyclopedia. Did you know? page 29
                                               

ಎಮ್. ನಾರಾಯಣ ರಾವ್

ಎಮ್.ನಾರಾಯಣ ರಾವ್, ಅತ್ಯುತ್ತಮ ನ್ಯಾಯವಾದಿ, ಬೆಂಗಳೂರು ಲಾ ಕಾಲೇಜಿನ ಪ್ರಪ್ರಥಮ ಪ್ರಾಂಶುಪಾಲ, ಹಾಗೂ ಪ್ರಾಚಾರ್ಯರಾಗಿದ್ದದ್ದರು. ಶಾಲಾಕಾಲೇಜುಗಳಲ್ಲಿ ವ್ಯಾಸಂಗಮಾಡುವ ವಿದ್ಯಾರ್ಥಿಗಳ ಸಹಾಯಕ್ಕಾಗಿ ಒಂದು ವಿದ್ಯಾರ್ಥಿ ವಸತಿಗೃಹವನ್ನು ನಿರ್ಮಾಣಮಾಡುವ ಧ್ಯೇಯವನ್ನು ಮನಸ್ಸಿನಲ್ಲಿಟ್ಟುಕೊಂಡು ತಮ್ಮ ಜೀವನದಲ ...

                                               

ಎಂ. ಡಿ. ಶೆಟ್ಟಿ

ಮೂಳೂರು ದೇಜು ಶೆಟ್ಟಿ, ಮುಂಬಯಿನ ಕನ್ನಡಿಗರಿಗೆ ಎಂ. ಡಿ. ಶೆಟ್ಟಿ ಯವರೆಂದು ಹೆಸರುವಾಸಿಯಾಗಿದ್ದಾರೆ. ಮುಂಬಯಿನಗರಕ್ಕೆ ಬಂದ ಸಹಸ್ರಾರು ಬಂಟ ಸಮಾಜದ ಬಾಂಧವರಲ್ಲಿ ಎಂ.ಡಿ ಶೆಟ್ಟಿಯವರು ಪ್ರಮುಖರು. ಒಳ್ಳೆಯ ಸಮಾಜಸೇವಕರೆಂದು ಜನ್ಮನ್ನಣೆಗಳಿಸಿರುವ ಶೆಟ್ಟಿಯವರು, ಮೇರುವ್ಯಕ್ತಿತ್ವದ, ಛಲವಾದಿ ಮತ್ತು ನುಡಿದಂ ...

                                               

ಕಿ. ರಂ. ನಾಗರಾಜ್

ಕಿತ್ತಾನೆ ರಂಗಣ್ಣ ನಾಗರಾಜ್ ಕನ್ನಡ ಸಾರಸ್ವತ ಲೋಕದ ಹಿರಿಯ ವಿಮರ್ಶಕ, ಚಿಂತಕ. ಕಿರಂ ಎಂದೇ ಖ್ಯಾತರು. ಕಿ. ರಂ. ನಾಗರಾಜ್ ಸಾಕಷ್ಟು ಶಿಷ್ಯವರ್ಗವನ್ನು ಹೊಂದಿದ್ದರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ. ಹಲವಾರು ಪಠ್ಯಪುಸ್ತಕಗಳ ಸಂಪಾದನೆ, ನೂರಕ್ಕೂ ಹೆಚ್ಚು ಲೇಖನಗಳು ಹಾಗೂ ಮುನ್ನ ...

                                               

ಟೋಕಿಯೋ ರೋಸ್

ಅವರ ನಿಜವಾದ ಹೆಸರು ಇವಾ ತೊಗುರಿ. ಟೋಕಿಯೋ ರೋಸ್ ೨ನೆಯ ಮಹಾಯುದ್ಧದಲ್ಲಿ ದಕ್ಷಿಣ ಪೆಸಿಫಿಕ್ನಲ್ಲಿಮಿತ್ರ ರಾಷ್ಟ್ರಗಳ ಸೇನೆಗಳು ನೀಡಿದ ಒಂದು ವಿಶಿಷ್ಟ ಹೆಸರಾಗಿದೆ.ಇವಾ ತೊಗುರಿ ಎಂಬ ಅತ್ಯಂತ ಪ್ರಸಿದ್ಧ ಹೆಸರು ಟೋಕಿಯೋ ರೋಸ್ ಪರ್ಸೋನಾಗೆ ಲಿಂಕ್ ಆಗಿದೆ.

                                               

ರಾಬರ್ಟ್ ಡಿ ನಿರೋ

ರಾಬರ್ಟ್ ಡಿ ನಿರೋ, ಜು. ಅಮೇರಿಕದ ನಟ, ನಿರ್ದೇಶಕ, ಮತ್ತು ನಿರ್ಮಾಪಕ. ಡಿ ನಿರೋ ಅಕಾಡಮಿ ಪ್ರಶಸ್ತಿಯನ್ನು ದಿ ಗಾಡ್‌ಫಾದರ್ ಪಾರ್ಟ್ II ಕ್ಕೆ ಉತ್ತಮ ಪೊಷಕ ನಟನಾಗಿ ಗೆದ್ದನು, ಅದರ ಜೊತೆಗೆ ರೇಜಿಂಗ್‌ ಬುಲ್ ಕ್ಕಾಗಿ ಉತ್ತಮ ನಟ ಅಕಾಡಮಿ ಪ್ರಶಸ್ತಿಯನ್ನು ಗೆದ್ದನು. ಜಾನ್‌ನ್ನೊಳಗೊಂಡತೆ ಅವನ ಸಿನಿಮಾದ ಪಾ ...

                                               

ಕಾರ್ಲ್ ಲಾಂಡ್‍ಸ್ಟೈನರ್

ಕಾರ್ಲ್ Landsteiner, ForMemRS, ಆಸ್ಟ್ರಿಯನ್ ಜೀವಶಾಸ್ತ್ರಜ್ಞ, ವೈದ್ಯ, ಮತ್ತು immunologist. ಅವರು ವಿಶೇಷ ಮುಖ್ಯ ರಕ್ತದ ಗುಂಪುಗಳು ನಲ್ಲಿ 1900 ಹೊಂದಿರುವ, ಅಭಿವೃದ್ಧಿ ಆಧುನಿಕ ವ್ಯವಸ್ಥೆ ವರ್ಗೀಕರಣ ರಕ್ತದ ಗುಂಪುಗಳು ತನ್ನ ಗುರುತಿನ ಸಮ್ಮುಖದಲ್ಲಿ agglutinins ರಕ್ತ, ಮತ್ತು ಗುರುತಿಸಲಾಗಿ ...

                                               

ರಾಬರ್ಟ್ ಕಾರ್ಡಿನಲ್ ಸಾರ

ರಾಬರ್ಟ್ ಸಾರಾ ಕ್ಯಾಥೊಲಿಕ್ ಚರ್ಚಿನ ಗೀನಿಯಾ ಧರ್ಮಗುರು. ೨೦ ನವೆಂಬರ್ ೨೦೧೦ ರಿಂದ ಕಾರ್ಡಿನಲ್ ಆಗಿದ್ದ ಅವರು, ನವೆಂಬರ್ ೨೩, ೨೦೧೪ ರಂದು ಜಗದ್ಗುರು ಫ್ರಾನ್ಸಿಸ್ ಅವರಿಂದ ದೈವಿಕ ಆರಾಧನೆ ಮತ್ತು ಸಂಸ್ಕಾರಗಳ ಶಿಸ್ತಿನ ಪ್ರಾಂಶುಪಾಲರಾಗಿ ನೇಮಕಗೊಂಡರು. ಈ ಹಿಂದೆ ಅವರು ಜಗದ್ಗುರು ದ್ವಿತಿಯ ಜಾನ್ ಪಾಲರ ಅ ...

                                               

ಸಂಜೀವ ಶೆಟ್ಟಿ

ಡಾ.ಸಂಜೀವ ಶೆಟ್ಟಿಯವರು, ಕನ್ನಡ ಪ್ರಚಾರಕ,ಪರಿಚಾರಕ, ಸಾಹಿತಿಯಾಗಿ ಮುಂಬಯಿ ಮಹಾನಗರದ ವಿದ್ಯಾವಿಹಾರ್ ಉಪನಗರದ ಸೊಮೈಯ್ಯ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಕೆಲಸಮಾಡಿ, ಸೇವಾನಿವೃತ್ತರಾದರು.

                                               

ರಾಮ್ ನಾಥ್ ಕೋವಿಂದ್

ರಾಮ್ ನಾಥ್ ಕೋವಿಂದ್ ಬಿಹಾರದ ಪ್ರಸ್ತುತ ಭಾರತದ ರಾಷ್ಟ್ರಪತಿ. ೨೦ನೇ ಜುಲೈ ೨೦೧೭ರ ರಾಷ್ಟ್ರಪತಿ ಚುನಾವಣೆ ಫಲಿತಾಂಶದನ್ವಯ ಇವರು ಭಾರತದ ೧೪ನೇ ರಾಷ್ಟ್ರಪತಿಗಳಾಗಿ ಚುನಾಯಿತರಾಗಿದ್ದಾರೆ. ಇವರು ೨೪ನೇ ಜುಲೈ ೨೦೧೭ರಂದು ಅಧಿಕಾರ ಸ್ವೀಕರಿಸುವರು.ಕೋವಿಂದ್ ಅವರು ದಲಿತ ನಾಯಕ ಮತ್ತು ಭಾರತೀಯ ಜನತಾ ಪಕ್ಷ-ಬಿಜೆಪ ...

                                               

ಗೋಪಾಲಕೃಷ್ಣ ಗಾಂಧಿ

ಗೋಪಾಲ ಕೃಷ್ಣ ಗಾಂಧಿ, ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ಮೊಮ್ಮಗ. ಐ.ಎ.ಎಸ್. ಅದವೀಧರರಾದ ಅವರು, ಭಾರತದ ಆಡಳಿತ ಸೇವೆಯಲ್ಲಿ ಬಹಳ ಮಹತ್ವದ ಸ್ಥಾನವನ್ನು ಹೊಂದಿದ್ದರು, ಹಾಗೂ ಹಲವಾರು ರಾಷ್ಟ್ರಗಳಲ್ಲಿ ಭಾರತದ ರಾಯಭಾರಿಯಾಗಿ ಯಶಸ್ವಿಯಾಗಿದ್ದರು. ಇದಲ್ಲದೆ, ಗಾಂಧಿಯವರು ಕಾದಂಬರಿಕಾರ, ನಾಟಕಕಾರ, ಅಂಕಣಕಾರ, ...

                                               

ರಿಚರ್ಡ್ ಎಚ್. ಥೇಲರ್

ರಿಚರ್ಡ್ ಎಚ್. ಥೇಲರ್ ಅಮೇರಿಕನ್ ಅರ್ಥಶಾಸ್ತ್ರಜ್ಞ.ಅಮೆರಿಕದ ಷಿಕಾಗೊ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿರುವ ಥೇಲರ್, ಅರ್ಥಶಾಸ್ತ್ರ ಮತ್ತು ಮನಃಶಾಸ್ತ್ರ ಸಂಯೋಜನೆಯೊಂದಿಗೆ ಸಂಶೋಧನೆ ನಡೆಸಿದ್ದಾರೆ. ಸೀಮಿತ ವಿಚಾರಪರತೆ, ಸಾಮಾಜಿಕ ಆದ್ಯತೆಗಳು ಹಾಗೂ ಸ್ವಯಂ ನಿಯಂತ್ರಣದ ಕೊರತೆಯ ಪರಿಣ ...

                                               

ಮೀರಾ ಕುಮಾರ್

ಮೀರಾ ಕುಮಾರ್ ಭಾರತೀಯ ರಾಜಕಾರಣಿ, ವಕೀಲೆ ಮತ್ತು ಐದು ಬಾರಿ ಸಂಸತ್ ಸದಸ್ಯರಾಗಿದ್ದರು. ಭಾರತೀಯ ಲೋಕಸಭೆಯ ಮೊದಲ ಮಹಿಳಾ ಸ್ಪೀಕರ್ ಆಗಿ 2009 ರಿಂದ 2014 ರವರೆಗೆ ಕಾರ್ಯನಿರ್ವಹಿಸಿದ್ದಾರೆ. ಅವರು ಪ್ರಸ್ತುತ ಭಾರತದ ರಾಷ್ಟ್ರಪತಿಗಳ ಚುನಾವಣೆ ೨೦೧೭ ಅಧ್ಯಕ್ಷೀಯ ಯುಪಿಎ ಮತ್ತು ವಿರೋಧ ಪಕ್ಷಗಳ ಅಭ್ಯರ್ಥಿಯಾಗ ...

                                               

ಹರಿಹರಪ್ರಿಯ

ಹರಿಹರಪ್ರಿಯ ರ ಜನನ ೧೯೫೨ ಜನವರಿ ೨೦ರಂದು ಮೈಸೂರಿನಲ್ಲಾಯಿತು. ತಂದೆ, ಆಂಜನೇಯ ಗುಡಿಯ ಅರ್ಚಕರಾಗಿದ್ದರು. ತುಂಡು ಹೊಲವೊಂದು ಇದ್ದರೂ, ಪುಂಡ ಜನಗಳ ನಡುವೆ ಬೇಸಾಯ ಮಾಡುವದು ಆಗದೆ, ಊರೂರು ಅಲೆಯುವ ಪರಿಸ್ಥಿತಿ. ಮೈಸೂರು ಜಿಲ್ಲೆಯ ಅರ್ಜುನಹಳ್ಳಿ, ಚಿಕ್ಕವಡ್ಡರಗುಡಿ, ಹೊಸರಾಮನ ಹಳ್ಳಿ ; ಮಂಡ್ಯ ಜಿಲ್ಲೆಯ ಗದ ...

                                               

ಶ್ರೀರಂಗಂ ಶ್ರೀನಿವಾಸರಾವ್

ಇಪ್ಪತ್ತನೇ ಶತಮಾನದಲ್ಲಿ ತೆಲುಗು ಸಾಹಿತ್ಯವನ್ನು ಆಳಿದ ಕವಿಗಳಲ್ಲಿ ಮಹಾ ಕವಿ ಶ್ರೀರಂಗಂ ಶ್ರೀನಿವಾಸರಾವ್ ರವರು ಒಬ್ಬರು. ಇವರ ಕಾವ್ಯನಾಮ ಶ್ರೀಶ್ರೀ. ಇವರು ಸಾಂಪ್ರದಾಯ ಕಾವ್ಯಗಳನ್ನು ಧಿಕ್ಕರಿಸಿ ಅಭ್ಯುದಯ ರಚಯಿತರ ಸಂಘದ ಅಧ್ಯಕ್ಷರಾಗಿ ಹಾಗೂ ಸಿನಿಮಾ ಹಾಡುಗಳ ರಚಯಿತರಾಗಿ ಪ್ರಸಿದ್ಧರಾಗಿದ್ದಾರೆ. ಇವರಿಗ ...

                                               

ಉಷಾ ಮಂಗೇಶ್ಕರ್

ಉಷಾ ಮಂಗೇಶ್ಕರ್ ಅವರು ಪಂಡಿತ್ ದೀನನಾಥ್ ಮಂಗೇಶ್ಕರ್ ಮತ್ತು ಸೇವಂತಿ ಶೂಧಮತಿ ಅವರ ಎರಡನೇ ಕಿರಿಯ ಮಗಳು. ಆಶಾ ಭೋಂಸ್ಲೆ ಮತ್ತು ಮೀನಾ ಖಡಿಕಾರ್ ಇವರ ಕಿರಿಯ ಹಾಗೂ ಹಿರಿಯ ಸಹೋದರಿಯರು, ಹಿರಿಯಣ್ಣ ಹೃದಯನಾಥ್ ಮಂಗೇಶ್ಕರ್. ೧೯೭೫ ರಲ್ಲಿ ಜೈ ಸಂತೋಷಿ ಮಾ ಚಿತ್ರದ ಕೆಲವು ಭಕ್ತಿಗೀತೆಗಳನ್ನು ಹಾಡಿದ ನಂತರ ಅವರು ...

                                               

ಸೋಲಿ ಜಹಾಂಗೀರ್ ಸೊರಾಬ್ಜಿ

ಸೋಲಿ ಜಹಾಂಗೀರ್ ಸೊರಾಬ್ಜಿ ಭಾರತದ ನ್ಯಾಯವಾದಿ ಮತ್ತು ಮಾಜಿ ಅಟಾರ್ನಿ-ಜನರಲ್ ಆಗಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮಾನವ ಹಕ್ಕುಗಳ ರಕ್ಷಣೆಗಾಗಿ ಪದ್ಮವಿಭೂಷಣ ನೀಡಿ ಅವರನ್ನು ಗೌರವಿಸಲಾಯಿತು. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಖ್ಯಾತಿಯ ಸಂಸ್ಥೆಗಳಲ್ಲಿ ಸೊರಾಬ್ಜಿ ಹಲವು ಕಚೇರಿಗಳನ್ನು ನಡೆಸ ...

                                               

ಎಂ. ಮೋಹನ ಆಳ್ವ

ಮಿಜಾರುಗುತ್ತು ಡಾ|ಎಂ.ಮೋಹನ್ ಆಳ್ವಅವರು ಶ್ರೀ ಆನಂದ ಆಳ್ವ ಮತ್ತು ಶ್ರೀಮತಿ ಸುಂದರಿ ಆನಂದ ಆಳ್ವ ದಂಪತಿಗಳ ಮಗನಾಗಿ ೩೧-೫-೧೯೫೨ ರಲ್ಲಿ ಜನಿಸಿದರು. ವೈದ್ಯರಾಗಿ, ಕ್ರೀಡಾಪಟುವಾಗಿ, ಕಲಾವಿದರಾಗಿ, ಸಂಘಟಕರಾಗಿ, ಶಿಕ್ಷಣತಜ್ಞರಾಗಿ, ಸಮಾಜಶಾಸ್ತ್ರಜ್ಞರಾಗಿ ಪ್ರಸಿದ್ಧರು. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ...

                                               

ರತ್ನಮಾಲಾ ಪ್ರಕಾಶ್

ಅತ್ಯಂತ ಮಧುರ, ಹಾಗೂ ಹೃದಯಕ್ಕೆ ತಟ್ಟುವಂತೆ ಹಾಡಿದ ಭಾವಗೀತೆಗಳು ಕನ್ನಡ ರಸಿಕರಿಗೆ ದೊರಕಿದ್ದು ರತ್ನಮಾಲಾರವರು ಬಂದಮೇಲೆ. ಅದೇನೋ ಆ ಭಾವ ವರ್ಣನೆಗೆ ಸಿಲುಕದೆ ಅತಿ ಎತ್ತರಕ್ಕೆ ಸಾಗುವ ಅನುಭವ. ಮಧುರಸ್ವರ, ಭಾವ ಗೀತೆಯ ಅರ್ಥವಂತಿಕೆ, ಹಾಗೂ ಸ್ಪಷ್ಟ ಉಚ್ಚಾರಣೆಗಳು ಭಾವಗೀತೆಯನ್ನು ಕೇಳುಗರಿಗೆ ಮತ್ತೆ-ಮತ್ತ ...

                                               

ಜತಿನ್ ಕನಕಿಯ

ಜತಿನ್ ಕನಕಿಯ ಭಾರತೀಯ ಟೆಲಿವಿಶನ್, ಹಾಗೂ ಚಲನಚಿತ್ರಗಳಲ್ಲಿ ಕಾಮೆಡಿ ಪಾತ್ರಗಳನ್ನು ಮಾಡುತ್ತಿದ್ದರು. ಗುಜರಾತ್ ನಲ್ಲಿದ್ದಾಗ, ಹೆಚ್ಚಾಗಿ ಗುಜರಾತಿ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ೧೯೮೦-೯೦ ರವರೆಗೆ ಜತಿನ್ ಕನಕಿಯ ಅಭಿನಯಿಸಿದ ಹಾಸ್ಯಪಾತ್ರಗಳು ಭಿನ್ನವಾಗಿದ್ದು ಪ್ರೇಕ್ಷಕರನ್ನು ಸೆಳೆದವು.

                                               

ವಿಕ್ರಮ್ ಸೇಠ್

ವಿಕ್ರಮ್ ಸೇಠ್ ಭಾರತೀಯ ಕವಿ ಹಾಗು ಕಾದಂಬರಿಕಾರ. ಇವರು ಬಹಳಷ್ಟು ಕವನಗಳು ಹಾಗು ಕಾದಂಬರಿಗಳನ್ನು ಬರೆದಿದ್ದಾರೆ. ಇವರಿಗೆ ಅನೇಕ ಪ್ರಶಸ್ತಿಗಳು ಲಭಿಸಿವೆ - ಪದ್ಮಶ್ರಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪ್ರವಾಸಿ ಭಾರತೀಯ ಸಮ್ಮಾನ, ಡಬ್ಲು ಹೆಚ್ ಸ್ಮಿತ್ ಸಾಹಿತ್ಯ ಪ್ರಶಸ್ತಿ, ಮತ್ತು ಕ್ರಾಸ್ವರ್ಡ್ ಪುಸ್ತಕ ...

                                               

ಪರಮಹಂಸ ಯೋಗಾನಂದ

ಪರಮಹಂಸ ಯೋಗಾನಂದ, ಮೂಲನಾಮ ಮುಕುಂದ ಲಾಲ್ ಘೋಷ್, ತಮ್ಮ ಪುಸ್ತಕ ಯೋಗಿಯ ಆತ್ಮಕಥೆ ಯ ಮೂಲಕ ಧ್ಯಾನ ಹಾಗು ಕ್ರಿಯಾಯೋಗದ ಬೋಧನೆಗಳಿಗೆ ಲಕ್ಷಾಂತರ ಪಾಶ್ಚಿಮಾತ್ಯರನ್ನು ಪರಿಚಯಿಸಿದ ಒಬ್ಬ ಭಾರತೀಯ ಯೋಗಿ ಹಾಗು ಗುರುಗಳಾಗಿದ್ದರು. ಯೋಗಾನಂದರು ಉತ್ತರ ಪ್ರದೇಶದ ಗೋರಖ್‍ಪುರ್‌ದಲ್ಲಿ ಒಂದು ಧರ್ಮನಿಷ್ಠ ಕುಟುಂಬದಲ್ ...

                                               

ಗುರುರಾಜ ಕರಜಗಿ

ಡಾ.ಗುರುರಾಜ ಕರ್ಜಗಿಯವರು, ಶಿಕ್ಷಣ ತಜ್ಞರು. ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದಾರೆ. ಕರ್ನಾಟಕ ವಿಶ್ವವಿದ್ಯಾನಿಲಯದಿಂದ ರಸಾಯನ ಶಾಸ್ತ್ರದಲ್ಲಿ ಡಾಕ್ಟರೇಟನ್ನು ಪಡೆದ ಇವರು. ೨೨ಕ್ಕೂಹೆಚ್ಚು ಸಂಶೋಧನಾ ಲೇಖನಗಳನ್ನು ದೇಶ ವಿದೇಶಗಳ ನಿಯತಕಾಲಿಕೆಗಳಲ್ಲಿ ಪ್ರಕಟಿಸಿದ್ದಾರೆ. ಸೃಜನ ಶೀಲತೆ,ಸಂವಹನಕಲೆ, ಮುಂತಾದದ ...

                                               

ಉದಯ್ ಚಂದ್

ಉದಿ ಚಂದ್ ನಿವೃತ್ತ ಭಾರತ ನ ಕುಸ್ತಿಪಟು ಮತ್ತು ಕುಸ್ತಿ ತರಬೇತುದಾರರಾಗಿದ್ದು, ಇವರು ಸ್ವತಂತ್ರ ಭಾರತದಿಂದ ಮೊದಲ ವೈಯಕ್ತಿಕ ವಿಶ್ವ ಚಾಂಪಿಯನ್ಷಿಪ್ ವಿಜೇತರಾಗಿದ್ದಾರೆ. 1961 ರಲ್ಲಿ ಅವರು ಭಾರತ ಸರ್ಕಾರ ವ್ರೆಸ್ಲಿಂಗ್ನಲ್ಲಿ ಮೊದಲ ಅರ್ಜುನ ಪ್ರಶಸ್ತಿ ಪ್ರಶಸ್ತಿಯನ್ನು ಪಡೆದರು.

                                               

ರಾಜಸುಲೋಚನ

ದಕ್ಷಿಣ ಭಾರತದ ರಾಜಸುಲೋಚನ ಎಂಬ ಅಭಿನೇತ್ರಿ, ಒಳ್ಳೆಯ ನೃತ್ಯಪಟುವಾಗಿ ಹೆಸರುಮಾಡಿದ್ದರು.ಅವರು ಜನಿಸಿದ್ದು ಆಂಧ್ರ ಪ್ರದೇಶದ ವಿಜಯವಾಡದಲ್ಲಿ.ಅವರ ವಿದ್ಯಾಭ್ಯಾಸ,ಮತ್ತು ವೃತ್ತಿಜೀವನವೆಲ್ಲಾ ತಮಿಳು ನಾಡಿನ ಚೆನ್ನೈ ನಗರದಲ್ಲಾಯಿತು.ಮೈಸೂರಿನ ಕನ್ನಡ ಚಿತ್ರರಂಗದಲ್ಲೂ ಅತಿ ಹೆಸರುಗಳಿಸಿದ್ದರಾಜಸುಲೋಚನ,ಸನ್.೧ ...

                                               

ಲಿಂಡಾ ಬಾರ್ಕರ್

ಲಿ೦ಡಾ ಬಾರ್ಕರ್ ಅವರು ಇಂಗ್ಲೆಂಡ್ ದೇಶದ ಯಾರ್ಕ್ಷೈರ್ ಪಶ್ಚಿಮ ರೈಡಿಂಗಿನಲ್ಲಿರುವ ಶೆಲ್ಫ್ ಗ್ರಾಮದಲ್ಲಿ ಹುಟ್ಟಿದರು.ಇವರು ಮೊದಲು ಬ್ರಾಡ್ಫೋರ್ಡ್ ಗರ್ಲ್ಸ್ ಗ್ರಾಮರ್ ಶಾಲೆಯಲ್ಲಿ ಶಿಕ್ಶಣ ಪಡೆದ ನ೦ತರ ಫರ್ನ್ಹ್ಯಾಮ್ ನಲ್ಲಿರುವ ಸರ್ರೆ ಇನ್ಸ್ಟಿಟ್ಯೂಟ್ ಆಫ್ ಆರ್ಟ್ & ಡಿಸೈನ್ಈಗ ಅದನ್ನು ಯೂನಿವರ್ಸಿಟಿ ಫಾ ...

                                               

ಕೆ. ಶ್ರೀಧರ್

ಕೆ.ಶ್ರೀಧರ್ ಭೌತಶಾಸ್ತ್ರದಲ್ಲಿ ೧೯೯೦ರಲ್ಲಿ ಮುಂಬಯಿ ವಿಶ್ವವಿದ್ಯಾಲಯದಿಂದ ಪಿಎಚ್ಡಿ ಪದವಿ ಪಡೆದರು. ಅವರು ಡಾಕ್ಟರೇಟ್ ಅಧ್ಯಯನಗಳ ನಂತರ ಯೂನಿವರ್ಸಿಟಿ ಆಫ್ ಲಂಡನ್ ಮತ್ತು ಜಿನೀವಾದಲ್ಲಿ ಕೆಲಸ ಮಾಡಿದರು. ಅವರು ಸಿಇಆರ್ಎನ್ ಜಿನೀವಾ ಸಹಯೋಗದೊಂದಿಗೆ ಸಹಯೋಗಗಳನ್ನು ಹೊಂದಿದ್ದಾರೆ; ಇಂದು ಅವರು ಮುಂಬೈಯ ಟಾಟ ...

                                               

ಆರ್. ವೆಂಕಟರಾಮನ್

ರಾಮಸ್ವಾಮಿ ವೆಂಕಟರಾಮನ್ 4 ಡಿಸೆಂಬರ್ 1910 – 27 ಜನವರಿ 2009ವಕೀಲ, ಸ್ವಾತಂತ್ರ್ಯ ಹೋರಾಟಗಾರ, ಕೇಂದ್ರ ಸಚಿವರಾಗಿದ್ದರು. ಇವರು ೧೯೮೭ರಿಂದ ೧೯೯೨ರವರೆಗೆ ಭಾರತದ ರಾಷ್ಟ್ರಪತಿಗಳಾಗಿದ್ದರು. ರಾಷ್ಟ್ರಪತಿಯಾಗಿ ಸೇವೆಯ ಅವಧಿ: ೨೫.೦೭.೧೯೮೭ ರಿಂದ ೨೪.೦೭.೧೯೯೨

                                               

ಗಜಾನನ ಯಾಜಿ

ಮುಂಬಯಿನಗರದ ಮಾಹಿಮ್ ಉಪನಗರದಲ್ಲಿರುವ, ’ಕರ್ನಾಟಕ ಸಂಘ’ದ ಸದಸ್ಯ,ಗಜಾನನ ಯಾಜಿಯವರು, ’ಕಾರ್ಯ ಚಟುವಟಿಕೆ’ಗಳಲ್ಲಿ ಉತ್ಸಾಹದಿಂದ ಸಕ್ರಿಯರಾಗಿ ಭಾಗವಹಿಸುತ್ತಿದ್ದ ಹಿರಿಯ ಚೇತನ. ಅವರು, ೧೯೯೦-೯೭ ರವರೆಗೆ, ’ಕಾರ್ಯಕಾರಿ ಸಮಿತಿಯ ಸದಸ್ಯ’ರಾಗಿದ್ದು, ’ಗ್ರಂಥಾಲಯ’ ಹಾಗೂ ’ಮಾಹಿತಿ ಕೇಂದ್ರ’, ’ಕಲಾಭಾರತಿ’, ’ಸ ...

                                               

ಯುಜೆನ್ ಪೌಲ್ ವಿಗ್ನರ್

ಯುಜೆನ್ ಪೌಲ್ ವಿಗ್ನರ್ ರವರೊಬ್ಬ ಹಂಗೇರಿಯನ್ ಅಮೇರಿಕನ್ ಸೈದ್ಧಾಂತಿಕ ಭೌತಶಾಸ್ತ್ರಜ್ಞ,ಎಂಜಿನಿಯರ್ ಮತ್ತು ಗಣಿತಜ್ಞ. ಅವರು ೧೯೬೩ ರಲ್ಲಿ ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದರು.

                                               

ತಪನ್ ಮಿಶ್ರಾ

ತಪನ್ ಮಿಶ್ರಾ ರವರು ಅಹಮದಬಾದ್ ನ ಸ್ಪೇಸ್ ಅಪ್ಲಿಕೇಷನ್ ಸೆಂಟರ್ನ ಭಾರತೀಯ ವೈಜ್ಞಾನಿಕ ನಿರ್ದೇಶಕರಾಗಿದ್ದಾರೆ. ಅವರು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ, ಬಾಹ್ಯಾಕಾಶ ಅನ್ವಯಗಳ ಕೇಂದ್ರದ ನಿರ್ದೇಶಕರಾಗಿದ್ದರು.

                                               

ಐಕಳ ಹರೀಶ್ ಶೆಟ್ಟಿ

ಐಕಳ ಹರೀಶ್ ಶೆಟ್ಟಿ ಯವರು, ದಕ್ಷಿಣ ಕನ್ನಡ ಜಿಲ್ಲೆಯ ಕಿನ್ನಿಗೋಳಿ ಊರಿನವರು.ಬಂಟ್ಸ್ ಫೆಡರೇಷನ್,ಮುಂಬಯಿಯ ವೈಸ್ ಪ್ರೆಸಿಡೆಂಟ್, ವರ್ಲ್ಡ್ ಸನ್ ಶೈನ್ ಹೋಟೆಲ್ ನ ಡೈರೆಕ್ಟರ್, ಸಂಧ್ಯಾ ಆರ್ಟ್ಸ್ ಸಂಸ್ಥೆಯ ಅಧ್ಯಕ್ಷರಾಗಿ ಕೆಲಸಮಾಡುತ್ತಿದ್ದಾರೆ. ಯಕ್ಷಗಾನದಲ್ಲಿ ಆಪಾರ ಆಸಕ್ತರು. ಅದನ್ನು ಪ್ರಚಾರಮಾಡಲು ಅಪಾ ...

                                               

ರಿಚರ್ಡ್ ಗ್ಯಾರಿ ಬ್ರಾಟಿಗಾನ್

ರಿಚರ್ಡ್ ಗ್ಯಾರಿ ಬ್ರಾಟಿಗಾನ್, ಅಮೆರಿಕದ ಒಬ್ಬ ಕಾದಂಬರಿಕಾರ, ಕವಿ, ಮತ್ತು ಸಣ್ಣ ಕಥೆಗಾರ. ಆತನ ಕೃತಿಗಳು ಕಪ್ಪು ಹಾಸ್ಯ, ಅಣಕ ಹಾಗೂ ವಿಡಂಬನೆಯಿಂದ ಕೂಡಿವೆ. ಅವರ ೧೯೬೭ರ ಟ್ರೌಟ್ ಫೀಶಿಂಗ್ ಇನ್ ಅಮೆರಿಕ ಎಂಬ ಕಾದಂಬರಿಗೆ ಪ್ರಸಿದ್ಧರಾಗಿದ್ದಾರೆ. ಬ್ರಾಟಿಗಾನ್ ೧೯೩೫ರಲ್ಲಿ ಟಕೋಮಾ, ವಾಷಿಂಗ್ಟನ್ನಲ್ಲಿ ಜನ ...

                                               

ಮಿಚೆಲ್ ಒಬಾಮ

ಮಿಚೆಲ್ ಲಾವಾಘ್ನ್ ರಾಬಿನ್ಸನ್ ಒಬಾಮ ಪ್ರಸ್ತುತದಲ್ಲಿ ಅಮೆರಿಕದಲ್ಲಿ ೪೪ನೆಯ ಅಮೆರಿಕದ ಅಧ್ಯಕ್ಷರಾಗಿರುವ ಬರಾಕ್ ಒಬಾಮರ ಪತ್ನಿ; ಇವರು ಅಮೆರಿಕ ಕಂಡ ಮೊದಲ ಆಫ್ರಿಕನ್-ಅಮೆರಿಕನ್ ಯುನೈಟೆಡ್ ಸ್ಟೇಟ್ಸ್ ನ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಷಿಕಾಗೋದ ದಕ್ಷಿಣ ಭಾಗದಲ್ಲಿ ತನ್ನ ಜೀವಿತದ ಆ ...

                                               

ಚಿತ್ರಾ ರಾಮಕೃಷ್ಣ

ಚಿತ್ರಾ ರವರು IDBI ಮತ್ತು NSE ೧೯೮೫ ರಲ್ಲಿ SEBI ಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಚಿತ್ರಾ ರಾಮಕೃಷ್ನ ರವರು ಪ್ರಥಮ ಮಾಹಿಳಾ ಆಡಳಿತ ನಿದೇಶಕರಾಗಿ ಕಾರ್ಯನಿರ್ವಹಿಸಿದರು.ಮತ್ತು ರಾಷ್ಟ್ರೀಯ ಸರಕುವಿನಿಮಯ ಕೇಂದ್ರದಲ್ಲಿ ಮುಖ್ಯ ಕಾರ್ಯ ನಿರ್ವಹಕ ಅಧಿಕಾರಿಯಾಗಿ ಸೇವೆಸಲಿಸಿದ್ದಾರೆ ೧೯೯೦ರಲ್ಲಿ ಸ್ಥಾಪನೆಯಾ ...

                                               

ಬಿಲ್ಲಿ ಬೌಡೆನ್

ಬ್ರೆಂಟ್ ಫ್ರೇಸರ್ "ಬಿಲ್ಲಿ ಬೌಡೆನ್ ಮೂಲತಃ ನ್ಯೂಝಿಲೆಂಡ್ ನವರಾದ ಒಬ್ಬ ಅಂತರರಾಷ್ಟ್ರೀಯ ಕ್ರಿಕೆಟ್ ಅಂಪೈರ್ ಆಗಿದ್ದಾರೆ. ರ್ಯೂಮೆಟಾಯ್ಡ್ ಆರ್ಥ್ರೈಟಿಸ್ ನಿಂದ ಬಳಲಲು ಆರಂಭಿಸುವ ಮುನ್ನ ಅವರು ಒಬ್ಬ ಆಟಗಾರರಾಗಿದ್ದರು, ಬೇನೆ ಬಾಧಿಸತೊಡಗಿದ ನಂತರ ಅವರು ಅಂಪೈರ್ ಕೆಲಸದಲ್ಲಿ ತೊಡಗಿದರು. "ವಿನಾಶಸೂಚಕ ವಕ್ ...

                                               

ಡೊರೊಥಿಯಾ ಸ್ಮಾರ್ಟ್ಟ್

thumb|ಡೊರೊಥಿಯಾ ಸ್ಮಾರ್ಟ್ಟ್ ಡೊರೊಥಿಯಾ ಸ್ಮಾರ್ಟ್ಟ್ ಜನನ ೧೯೬೩ ಇಂಗ್ಲಿಷ್ ಮೂಲದ ಕವಿಯತ್ರಿ.ಡೊರೊಥಿಯಾ ಸ್ಮಾರ್ಟ್ಟ್ ಒಬ್ಬಳು ಅದ್ಭುತ ಪ್ರದರ್ಶನ ಕಲಾವಿದೆ. ಅವರು ಬಾರ್ಬಡೋಸ್ನಿಂದ ಬಂದ ವಲಸಿಗರ ಮಗಳು. ಅವರು ಲಂಡನ್ನಲ್ಲಿ ಜನಿಸಿದರು ಮತ್ತು ಅಲ್ಲಿ ಬೆಳೆದರು.ಸ್ಮಾರ್ಟ್ಟ್ ಬ್ರಿಕ್ಸ್ಟನ್ ಮಾರ್ಕೆಟ್ನಲ್ಲ ...

                                               

ಆಂಡಿ ರೂಬಿನ್

ಆಂಡ್ರ್ಯೂ ಇ. ಆಂಡಿ ರೂಬಿನ್ ಅಮೇರಿಕಾದ ಒಬ್ಬ ಕಂಪ್ಯೂಟರ್ ಪ್ರೋಗ್ರಾಮರ್, ಎಂಜಿನಿಯರ್, ಉದ್ಯಮಿ, ಮತ್ತು ಸಾಹಸೋದ್ಯಮ ಬಂಡವಾಳಶಾಹಿ. ಅವರು ತಂತ್ರಜ್ಞಾನ ಕ್ಷೇತ್ರದ ಆರಂಭಿಕ ಕಂಪನಿಗಳಿಗೆ ಬಂಡವಾಳ ಹೂಡುವ ಪ್ಲೇಗ್ರೌಂಡ್ ಗ್ಲೋಬಲ್ ಕಂಪನಿಯ ಸಂಸ್ಥಾಪಕ ಮತ್ತು ಸಿಇಒ ಆಗಿದ್ದಾರೆ. ಜೊತೆಗೆ, ಸಾಹಸೋದ್ಯಮ ಬಂಡವಾಳ ...

                                               

ಗೈಲ್ ಅಶ್ಲೇ

ಗೈಲ್ ಅಶ್ಲೇ ಇವರು ಸಂಚಯವಿಜ್ಞಾನಿಯಾಗಿದ್ದರು. ಈಕೆ ಓಲ್ಡುವಾಯಿ ಗಾರ್ಜ್‍ಲ್ಲಿ ಮಾಡಿದ ಶಿಲಾಶಾಸ್ತ್ರದ ಅಧ್ಯಯನದಿಂದ ಪ್ರಖ್ಯಾತಿ ಪಡೆದಿದ್ದಾರೆ, ಇವರು ಹವಾಮಾನಶಾಸ್ತ್ರ, ಸಮುದ್ರಶಾಸ್ತ್ರ, ಪುರಾತತ್ವಶಾಸ್ತ್ರ ಮುಂತಾದ ಹಲವು ಅಧ್ಯಯನಗಳಲ್ಲಿ ಭಾಗವಹಿಸಿದ್ದಾರೆ. ಈ ಕ್ಷೇತ್ರಗಳಲ್ಲಿ ಇವರು ಮುಖ್ಯ ಹುದ್ದೆಗಳನ ...

                                               

ಅಹೋಬಲ ಶಂಕರ

ಅಹೋಬಲ ಶಂಕರ ಕನ್ನಡ ಸಾಹಿತ್ಯದಲ್ಲಿ, ಅದರಲ್ಲೂ ಅನುವಾದ ಸಾಹಿತ್ಯದಲ್ಲಿ ಶ್ರೇಷ್ಠ ಹೆಸರು. ಬಂಗಾಳದ ಶ್ರೇಷ್ಠ ಸಾಹಿತಿಗಳ ಕೃತಿಗಳನ್ನು ಕನ್ನಡಿಗರಿಗೆ ಆಪ್ತವಾಗಿಸಿದ ಕೀರ್ತಿ ಅಹೋಬಲ ಶಂಕರ ಅವರದು.

                                               

ರಘುರಾಮ ರಾಜನ್

"ರಘುರಾಮ್ ಗೋವಿಂದ ರಾಜನ್" ಭಾರತದ ಖ್ಯಾತ ಅರ್ಥ ಶಾಸ್ತ್ರಘ್ನರು ಹಾಗು ಭಾರತೀಯ ರಿಸರ್ವ್ ಬ್ಯಾಂಕ್ನ ೨೩ ನೇ ಹಾಗು ಪ್ರಚಲಿತ ಗವರ್ನರ್. ಇವರು ಸೆಪ್ಟೆಂಬರ್ ೪, ೨೦೧೩ ರಂದು ಅಧಿಕಾರ ಸ್ವೀಕರಿಸಿದರು. ಇವರು ಚಿಕಾಗೋ ವಿಶ್ವ ವಿದ್ಯಾನಿಲಯದ ಭೂತ್ ಸ್ಕೂಲ್ ಆಫ್ ಬಿಸಿನೆಸ್ ನಲ್ಲಿ ಎರಿಕ್ ಜೆ. ಕ್ಲೀಚರ್ ವಾಣಿಜ್ಯ ...

                                               

ರ‌್ಯಾಂಡ್ ಪೌಲ್

ರಾಂಡಲ್ ಹೊವಾರ್ಡ್ ರಾಂಡ್ ಪಾಲ್ ಕೆಂಟುಕಿ ಯಿಂದ ಜೂನಿಯರ್ ಯುನೈಟೆಡ್ ಸ್ಟೇಟ್ಸ್ ಸೆನೆಟರ್ ಆಗಿ ಸೇವೆ ಸಲ್ಲಿಸಿದ ಅಮೆರಿಕಾದ ರಾಜಕಾರಣಿ ಮತ್ತು ವೈದ್ಯರಾಗಿದ್ದಾರೆ,ಅವರು ಟೆಕ್ಸಾಸ್ನ ಮಾಜಿ ಯು.ಎಸ್. ಪ್ರತಿನಿಧಿ ರಾನ್ ಪೌಲ್ ರವರ ಮಗ. ಪೆನ್ಸಿಲ್ವೇನಿಯಾದ ಪಿಟ್ಸ್ಬರ್ಗ್ನಲ್ಲಿ ಜನಿಸಿದ ಪಾಲ್ ಅವರು ಬೇಯ್ಲರ್ ...

                                               

ನೀರಜಾ ಭಾನೋಟ್

ಪ್ಯಾನ್ ಅಮೆರಿಕನ್ ಕ್ಲಿಪ್ಪರ್-೭೩ ವಿಮಾನದ ಗಗನ ಸಖಿಯರ ಮುಖ್ಯಸ್ಥೆಯಾಗಿದ್ದ ಭಾರತೀಯ ವೀರ ಮಹಿಳೆ, ನೀರಜಾ ಭಾನೋಟ್ ವಿಮಾನ ಯಾನದ ಇತಿಹಾಸದಲ್ಲಿ ಒಂದು ಮರೆಯಲಾರದ ವಿಕ್ರಮವನ್ನು ಸ್ಥಾಪಿಸಿದ್ದರು. ಭಯೋತ್ಪಾದಕರ ಕಪಿ ಮುಷ್ಟಿಯಲ್ಲಿ ಬಂಧಿತವಾಗಿದ್ದ ಪ್ಯಾನ್ ಅಮೆರಿಕನ್ ವಿಮಾನದ ಪರಿಚಾರಿಕೆಯಾಗಿದ್ದ ನೀರಜಾರವರ ...

                                               

ಫಾದರ್ ಅರುಪೆ

ಜನನ ಹಾಗೂ ವಿದ್ಯಾಬ್ಯಾಸ ಫ಼ಾ.ಪೇದ್ರೊ ಅರುಪೆ ಅವರು ೧೪ನವೆಂಬರ್೧೯೦೭ರಂದು ಬಾಸ್ಕ್,ಸ್ಪೇನ್ ನಲ್ಲಿ ಜನಿಸಿದರು.ಅರುಪೆಯವರು ಸಂತಿಯಾಗೊ ಅಪೋಸ್ತಲ್ ಹೈ ಸ್ಕೂಲ್ ನಲ್ಲಿ ವಿದ್ಯಾಬ್ಯಾಸವನ್ನು ಮಾಡಿದರು.ತಮ್ಮ ವೈದ್ಯಕೀಯ ಶಿಕ್ಷಣಕ್ಕಾಗಿ ಮ್ಯಾಡ್ರಿಡ್ಗೆ ಹೋದರು.ಅವರು ಅಲ್ಲಿ ವೈದ್ಯಕಿಯ ಶಿಕ್ಷಣ ಮಾಡುವಾಗ ಯೇಸುವಿ ...

                                               

ಶ್ರೀಲ ಭಕ್ತಿವೇದಂತ ಸ್ವಾಮಿ ಪ್ರಭುಪಾದ

ಶ್ರೀಮದ್ ಅಭಯ ಚರಣ್, ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ರು, ಶ್ರೀ ಚೈತನ್ಯ ಮಹಾಪ್ರಭುಗಳ ತತ್ವಗಳನ್ನು ಜಗತ್ತಿಗೆ ಪ್ರಚಾರಮಾಡಲು ತಮ್ಮ ಇಳಿಯವಯಸ್ಸಿನಲ್ಲೂ ಜಗತ್ತಿನಲ್ಲೆಲ್ಲಾ ಪ್ರಸಾರ ಮಾಡಿ ತಮ್ಮ ಜೀವನದ ಉದ್ದಿಶ್ಯವನ್ನು ಸಾಧಿಸಿದರು. ವೈದಿಕ ಸಾಹಿತ್ಯಗಳಲ್ಲಿ ಹೇಳಿರುವಂತೆ ಭಗವಾನ್ ಶ್ರೀಕೃಷ್ಣನು ಸುಮಾರು ...

                                               

ಮಮ್ತಾಝ್

ಮಮ್ತಾಝ್, ಭಾರತೀಯ ಚಲನಚಿತ್ರರಂಗದಲ್ಲಿ ಕೆಲವು ಚಿತ್ರಗಳಲ್ಲಿ ತಮ್ಮ ಅನುಪಮ ಅಭಿನಯದಿಂದ ಇಂದಿಗೂ ಜನಪ್ರಿಯರಾಗಿ, ಚಿತ್ರಪ್ರಿಯರ, ನೆನೆಪಿನಲ್ಲಿ ಉಳಿದಿರುವ ಮಮ್ತಾಝ್, ಈಗ ವಿದೇಶದಲ್ಲಿದ್ದಾರೆ.

                                               

ಅತುಲ್ ಕಾಸ್ಬೆಕರ್

ಅತುಲ್ ಕಾಸ್ಬೆಕರ್ ಭಾರತೀಯ ಫ್ಯಾಷನ್ ಛಾಯಾಗ್ರಾಹಕ ಮತ್ತು ಬಾಲಿವುಡ್ ಚಲನಚಿತ್ರ ನಿರ್ಮಾಪಕ. ಅವರ ಕಿಂಗ್‌ಫಿಶರ್ ಕ್ಯಾಲೆಂಡರ್ ಚಿಗುರುಗಳಿಗಾಗಿ ಅವರು ಗುರುತಿಸಲ್ಪಟ್ಟಿದ್ದಾರೆ. ಅತುಲ್ ಅವರು ಛಾಯಾಗ್ರಾಹಕರ ಗಿಲ್ಡ್ ಆಫ್ ಇಂಡಿಯಾದ ಗೌರವ ಅಧ್ಯಕ್ಷರಾಗಿದ್ದರು.

                                               

ಬೆಂಗೇರಿ ಮಾಸ್ತರ

ಬೆಂಗೇರಿ ಮಾಸ್ತರ: ಮಾಸ್ತರರ ಹುಟ್ಟೂರು ಬೆಂಗೇರಿಯೇ ೨೩ ನವಂಬರ್ ೧೮೯೯ ರಂದು ಜನನ ಈಗ ಅದು ಹುಬ್ಬಳ್ಳಿಯ ಒಂದು ಉಪನಗರ. ಅದೇ ಆರಂಭವಾಗಿದ್ದ ಧಾರವಾಡದ ಕರ್ನಾಟಕ ಕಾಲೇಜನ್ನು ಸೇರಿ ಮುಂದೆ ಎಂ.ಎ ಮುಗಿಸಿದರು. ಕನ್ನಡ ವಿಷಯದಲ್ಲಿ ಆಗಿನ ಕಾಲಕ್ಕೆ ಮುಮ್ಬೈ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ವಿಷಯವನ್ನು ತೆಗೆದುಕ ...

                                               

ರಾಬರ್ಟ್ ಡೌನಿ

ಇವರ ತಂದೆ, ರಾಬರ್ಟ್ ಡೌನಿ ಇವರು ಸೀನಿಯರ್ ನಟಗಾರರು ಮತ್ತು ಚಿತ್ರನಿರ್ದೇಶಕಗಾರರು ಮತ್ತು ಇವರ ತಾಯಿ ಎಲ್ಸೀಆನ್ ಸಹ ಡೌನಿರವರ ಚಲನಚಿತ್ರಗಳಲ್ಲಿ ಕಾಣಿಸಿಕೊಂಡ ನಟಿ. ಅವರು ಡೌನಿಯವರ ಆರನೇಯ ವಯಸ್ಸಿನಲ್ಲಿಯೇ ಗಾಂಜಾ ಬಳಸಲು ಅವಕಾಶ ನೀಡಿದರು. ತನಂತರ ಡೌನಿಯವರಿಗೆ ಔಷಧ ಬಳಕೆಯಿಂದಾಗಿ ಅವನಿಗೆ ಮತ್ತು ಅವನ ತ ...

                                               

ಅಮೀರ್‍ಬಾಯಿ ಕರ್ನಾಟಕಿ

ಅಮೀರಬಾಯಿ ಕರ್ನಾಟಕಿ, ಕನ್ನಡ ಕೋಕಿಲ ಎಂದು ಪ್ರಸಿದ್ಧರಾಗಿದ್ದ ಹಿಂದಿ ಚಿತ್ರರಂಗದ ಖ್ಯಾತ ನಟಿ ಮತ್ತು ಗಾಯಕಿ. ಹಿಂದಿ ಮಾತ್ರವಲ್ಲದೆ, ಗುಜರಾತಿ ಹಾಗೂ ತಮ್ಮ ಮಾತೃಭಾಷೆ ಕನ್ನಡದಲ್ಲಿಯೂ ಹಾಡುಗಳನ್ನು ಹಾಡಿ ತಮ್ಮದೇ ಆದ ಅಭಿಮಾನಿವರ್ಗವನ್ನು ಹೊಂದಿದ್ದವರು.

                                               

ಕೆ.ಜಿ.ಕುಂದಣಗಾರ

20ನೆಯ ಶತಮಾನದ ಆರಂಭಕಾಲೀನ ಪಂಡಿತ ಪ್ರಮುಖರಲ್ಲಿ ಪ್ರೊ.ಕೆ.ಜಿ. ಕುಂದಣಗಾರ ಅವರದು ಬಹು ದೊಡ್ಡ ಹೆಸರು. ಶ್ರೇಷ್ಠ ಸಂಶೋಧಕರಾಗಿ, ವಿಮರ್ಶಕರಾಗಿ, ಸೃಜನಶೀಲ ಬರಹಗಾರರಾಗಿ, ಹರಟೆ-ಪ್ರಬಂಧಕಾರರಾಗಿ ಅವರು ಮಾಡಿದ ಕಾರ್ಯ ಬಹು ಮೌಲಿಕವಾದುದು. ಉತ್ತರ ಕರ್ನಾಟಕದ ಮೊದಲ ಕನ್ನಡ ಎಂ.ಎ. ಪದವೀಧರ, ಮೊದಲ ಕನ್ನಡ ಪ್ರಾ ...