ⓘ Free online encyclopedia. Did you know? page 30
                                               

ಕೆ.ವಿ.ರಮೇಶ್‌

ಡಾ.ಕೆ.ವಿ. ರಮೇಶ್‌ ಅವರು ಭಾರತದ ಇತಿಹಾಸ ಮತ್ತು ಪುರಾತತ್ತ್ವವ ರಂಗದಲ್ಲಿನ ಅತ್ಯಂತ ಶ್ರೇಷ್ಠ ಶಾಸನ ಸಂಶೋಧಕ, ಇತಿಹಾಸ ತಜ್ಞ, ಸಂಸ್ಕೃತ ವಿದ್ವಾಂಸ, ಲಿಪಿಶಾಸ್ತ್ರಜ್ಞ ಮಾತ್ರವಲ್ಲ ನಾಣ್ಯಶಾಸ್ತ್ರ, ಮತ್ತು ಭಾಷಾತಜ್ಞರೂ ಆಗಿದ್ದರು. ರಾಷ್ಟ್ರ ಮಟ್ಟದಲ್ಲಿ ಮತ್ತು ರಾಜ್ಯ ಮಟ್ಟದಲ್ಲಿ ಸದಾ ಹಸಿರಾಗಿರಲು ಎರಡ ...

                                               

ಎ. ಡಿ. ಶ್ರಾಫ್

ಅರ್ದೇಶಿರ್ ಡರಾಬ್ ಶಾ ಶ್ರಾಫ್ ಒಂದು ಪಾರ್ಸಿ ಪರಿವಾರದ ಮನೆಯಲ್ಲಿ ಜನಿಸಿದ್ದರು. ಪಾರ್ಸಿ ಗೆಳೆಯರ, ಹಾಗೂ ಸಾರ್ವಜನಿಕ ವಲಯದಲ್ಲಿ ಎ.ಡಿ.ಶ್ರಾಫ್ ಎಂದೇ ಪ್ರಖ್ಯಾತರಾಗಿರುವ, ಅರ್ದೇಶಿರ್ ಡರಾಬ್ ಶಾ ಶ್ರಾಫ್, ಭಾರತದ ಒಬ್ಬ ಹೆಸರಾಂತ, ಸಮರ್ಥ ಉದ್ಯೋಗಪತಿ, ಬ್ಯಾಂಕರ್, ಹಾಗೂ ವಿಚಾರವಂತ, ಅರ್ಥಶಾಸ್ತ್ರಜ್ಞರು. ...

                                               

ಉಧಮ್ ಸಿಂಗ್(ಫಿಲ್ಡ್ ಹಾಕಿ)

ಉಧಮ್ ಸಿಂಗ್ ಕುಲರ್ ಅವರು ಉಧಮ್ ಸಿಂಗ್ ಎಂದೇ ಪ್ರಕ್ಯಾತಗೊಂಡಿದ್ದಾರೆ. ಭಾರತವು ಹಿಂದೆಂದು ಕಂಡಿರದ ಅತ್ಯುತ್ತಮ ಹಾಕಿ ಆಟಗಾರರಲ್ಲಿ ಇವರು ಒಬ್ಬರಾಗಿದ್ದಾರೆ.ಅವರು ಹಾಫ್ ಬ್ಯಾಕ್ ಮತ್ತು ಲೆಫ್ಟ್ ಇನ್ಸೈಡ್, ರೈಟ್ ಇನ್ಸೈಡ್, ಸೆಂಟರ್ ಫಾರ್ವಡ್ ಮತ್ತು ಸೆಂಟರ್ ಹಾಫ್ ಸ್ಥಾನಗಳಿಂದ ಆಡುವ ಚಾರ್ತುಯ ಹೊಂದಿದ್ದರು

                                               

ಸುಧೀರ್ ಹೆಗ್ಡೆ

ಕಣ್ಣಿನ ವೈದ್ಯರಾಗಿರುವ ಸುಧೀರ್ ಹೆಗ್ಡೆ, ಮಂಗಳೂರಿನ ಎ. ಜೆ. ವೈದ್ಯಕೀಯ ಮಹಾವಿದ್ಯಾಲಯದ ಕಣ್ಣಿನ ವಿಭಾಗದ ಪ್ರೊಫೆಸರ್ ಹಾಗೂ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಣ್ಣಿನ ತಪಾಸಣೆ ಶಿಬಿರಗಳು, ಕನ್ನಡಕ ಹಾಗೂ ಶಸ್ತ್ರಚಿಕಿತ್ಸೆಗಳನ್ನು ಉಚಿತವಾಗಿ ಮಾಡುವುದರ ಮೂಲಕ ಸಮಾಜ ಸೇವೆ ಮಾಡುತ್ತಿದ್ದಾರೆ.

                                               

ನಳಿನಿ ಮಲಾನಿ

ನಳಿನಿ ಮಲಾನಿ ಸಮಕಾಲೀನ ಭಾರತೀಯ ಕಲಾವಿದೆ. ತನ್ನ ವೃತ್ತಿಜೀವನದ ಆರಂಭದಲ್ಲಿ, ಅವಳು ಮುಖ್ಯವಾಗಿ ಚಿತ್ರಕಲೆ ಮತ್ತು ಚಿತ್ರಕಲೆ ಕ್ಷೇತ್ರ ಗಳಲ್ಲಿ ಕೆಲಸ ಮಾಡಿದಳು. ೧೯೯೦ ರ ದಶಕದಿಂದ ಅವರ ಕೆಲಸವು ವಿಡಿಯೋ, ಫಿಲ್ಮ್ ಮತ್ತು ಯೋಜಿತ ಅನಿಮೇಶನ್‌ನಂತಹ ಇತರ ಮಾಧ್ಯಮಗಳಿಗೆ ವಿಸ್ತರಿಸಿತು. ಚಿತ್ರಾತ್ಮಕ ಮೇಲ್ಮೈಯ ...

                                               

ಎನ್. ರಂಗನಾಥ ಶರ್ಮಾ

ಮಹಾಮಹೋಪಾಧ್ಯಾಯ ವಿದ್ವಾನ್ ಡಾ. ಎನ್. ರಂಗನಾಥ ಶರ್ಮಾ ಕನ್ನಡ ಮತ್ತು ಸಂಸ್ಕೃತ ಭಾಷೆಗಳಲ್ಲಿ ಪ್ರಕಾಂಡ ಪಂಡಿತರಾಗಿದ್ದರು. ಈ ಎರಡು ಭಾಷೆಗಳ ವ್ಯಾಕರಣದ ವಿಚಾರದಲ್ಲಿ ಅವರಿಗೆ ಅಪ್ರತಿಮ ವೈದಗ್ಧ್ಯವಿತ್ತು. ಇವರು ಹಲವಾರು ವಿದ್ವತ್‍ಪೂರ್ಣ ಗ್ರಂಥಗಳನ್ನು ರಚಿಸಿದ್ದಾರೆ ಹಾಗೂ ಹಲವಾರು ಕೃತಿಗಳನ್ನು ಸಂಸ್ಕೃತದ ...

                                               

ಮಹಾರಾಣಿ ಚಕ್ರವರ್ತಿ

ಮಹಾರಾಣಿ ಚಕ್ರವರ್ತಿ ಭಾರತಿಯ ಆಣ್ವಿಕ ಜೀವಶಾಸ್ತ್ರಜ್ಞೆ.ಅವರು ೧೯೮೧ ರಲ್ಲಿ ಏಷ್ಯಾ ಮತ್ತು ಪೂರ್ವ ಏಷ್ಯದಲ್ಲಿ ಮೊದಲು ಬಾರಿಗೆ ರಿಕಾಂಬಿನೆಂಟ್ ಡಿ.ಎನ್.ಎ ತಂತ್ರಗಳ ಪ್ರಯೋಗಾಲಯಗಳನ್ನು ನಿರ್ದೆಶಿಸಿದರು.

                                               

ಕೇಟ್‌ ಬ್ಲ್ಯಾಂಚೆಟ್‌ (Cate Blanchett)

ಕ್ಯಾಥೆರಿನ್ ಎಲೈಸ್ "ಕೇಟ್" ಬ್ಲ್ಯಾಂಚೆಟ್‌ ಒಬ್ಬ ಆಸ್ಟ್ರೇಲಿಯನ್ ನಟಿ ಹಾಗು ರಂಗಭೂಮಿ ನಿರ್ದೇಶಕಿ. ನಟನೆಗಾಗಿ ಈಕೆ ಹಲವಾರು ಪ್ರಶಸ್ತಿಗಳನ್ನು ಗಳಿಸಿದ್ದಾರೆ, ಇದರಲ್ಲಿ ಗಮನಾರ್ಹವಾದುದೆಂದರೆ ಎರಡು SAGsಪ್ರಶಸ್ತಿಗಳು, ಎರಡು ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳು, ಎರಡು BAFTAಗಳು ಹಾಗು ಒಂದು ಅಕ್ಯಾಡೆಮಿ ...

                                               

ಸುಪ್ರಿಯಾ ಸುಳೆ

ಸುಪ್ರಿಯಾ ಸುಲೇ ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ ಭಾರತೀಯ ರಾಜಕಾರಣಿ ಹಾಗು ಪ್ರಸ್ತಕ ೧೭ನೇ ಲೋಕಸಭೆಯ ಬಾರಾಮತಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಸಂಸದೆ. 2011 ರಲ್ಲಿ, ಅವರು ಸ್ತ್ರೀ ಭ್ರೂಣ ಹತ್ಯೆಯ ವಿರುದ್ಧ ರಾಜ್ಯವ್ಯಾಪಿ ಅಭಿಯಾನವನ್ನು ಪ್ರಾರಂಭಿಸಿದರು. ಇತ್ತೀಚೆಗೆ, ಸಾಮಾಜಿಕ ಸೇವೆಗೆ ಅ ...

                                               

ನಿರ್ಮಲಾನಂದ ಸ್ವಾಮೀಜಿ

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಾಥ ಪರಂಪರೆಯ 72ನೇ ಪೀಠಾಧ್ಯಕ್ಷರಾದ ಅನ್ನ ದಾಸೋಹಿ, ಶಿಕ್ಷಣ ಸಂತ ಶ್ರೀಶ್ರೀಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಯವರು 20 ಜುಲೈ 1969ರಲ್ಲಿ ಜನಿಸಿದರು. ಪೂರ್ವಾಶ್ರಮದಲ್ಲಿ ನಾಗರಾಜು ಎಂಬ ಹೆಸರಿನಿಂದ ಐಐಟಿಯಲ್ಲಿ ಎಂ.ಟೆಕ್ ಪದವಿ ಪಡೆದಿದ್ದ ಇವರನ್ನು ಅಧ್ಯಾತ್ಮ ...

                                               

ಫಾತಿಮಾ ಬೀವಿ

ಎಂ. ಫಾತಿಮಾ ಬೀವಿ ಭಾರತದ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶರು. ೧೯೮೯ ರಲ್ಲಿ ಸುಪ್ರೀಂ ಕೋರ್ಟ್‌ಗೆ ನೇಮಕಗೊಂಡ ಅವರು, ಭಾರತದ ಸುಪ್ರೀಂ ಕೋರ್ಟ್‌ನ ಭಾಗವಾದ ಮೊದಲ ಮಹಿಳಾ ನ್ಯಾಯಾಧೀಶರಾದರು. ಮತ್ತು ದೇಶದ ಯಾವುದೇ ಉನ್ನತ ನ್ಯಾಯಾಂಗಗಳಿಗೆ ನೇಮಕವಾದ ಮೊದಲ ಮುಸ್ಲಿಂ ಮಹಿಳೆ. ನ್ಯಾಯಾಲಯದಿಂದ ನಿವೃತ್ತಿಯ ...

                                               

ಕಮಲ್ಜೀತ್ ಸಂಧು

ಕಮಲ್ಜೀತ್ ಸಂಧು ಒಬ್ಬ ಖ್ಯಾತ ಅಥ್ಲೆಟಿಕ್ಸ್ ವರ್ಲ್ಡ್ ಚಾಂಪಿಯನ್ಷಿಪ್ಸ್ ಆಟಗಾರ್ತಿ. ಸಂಧು ಮೂಲತ: ಭಾರತ ದೇಶದ ಪಂಜಾಬ್ ಮೂಲದವರು. ತಮ್ಮ ಓಟದ ಆಟದ ಮೂಲಕವೇ ಭಾರತವನ್ನು ಪ್ರತಿಬಿಂಬಿಸಿ,ಭಾರತ ಕೀರ್ತಿ ಪತಾಕೆಯನ್ನು ಆರಿಸಿದವರು. ಇವರು ೧೯೭೦ರಲ್ಲಿ ಅಥ್ಲೆಟಿಕ್ಸ್ ಪ್ರವೇಶಿಸಿ ೧೯೭೩ ರಲ್ಲಿ ಅಥ್ಲೆಟಿಕ್ಸ್ ಇಂ ...

                                               

ವಾಣಿ (ಲೇಖಕಿ)

ವಾಣಿ ಕನ್ನಡದ ಲೇಖಕಿ.ಮೈಸೂರು ನ ಶ್ರೀರಂಗಪಟ್ಟಣದಲ್ಲಿ ಜನಿಸಿದರು. ಇವರ ತಂದೆ ಪಿ.ನರಸಿಂಗ ರಾವ್ ಶ್ರೀರಂಗಪಟ್ಟಣದಲ್ಲಿ ವಕೀಲರಾಗಿದ್ದರು.ಮೂಲ ಹೆಸರು ಬಿ.ಎನ್.ಸುಬ್ಬಮ್ಮ. ಕಾವ್ಯನಾಮ -ವಾಣಿ. ವಾಣಿಯವರ ತಂದೆ ಮೈಸೂರು ಅರಮನೆಯ ನಾಲ್ವಡಿ ಕೃಷ್ನ ರಾಜ ಒಡೆಯರ್ ಅವರಿಂದ "ರಾಜಸೇವಾಸಕ್ತ" ಎಂಬ ಬಿರುದನ್ನು ಪಡೆದಿ ...

                                               

ಬಿ. ಬಿ. ಹೆಂಡಿ

ಬಿ. ವಿ. ವಿ. ಸಂಘ, ಬಾಗಲಕೋಟೆಯಲ್ಲಿ ಕನ್ನಡ ಅಧ್ಯಾಪಕರಾಗಿ ವೃತ್ತಿ ಆರಂಭಿಸಿದ ಪ್ರೊ. ಹೆಂಡಿ ಅವರು ೧೯೭೨ ರಲ್ಲಿ ಕಲಬುರ್ಗಿಯ ಸ್ನಾತಕೋತ್ತರ ಕೇಂದ್ರದ ಕನ್ನಡ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು.

                                               

ಶಿವರಾಂ

ಎಸ್. ಶಿವರಾಮ್ ಕನ್ನಡ ಚಿತ್ರನಟ.ಇವರು ನೂರಾರು ಕನ್ನಡ ಚಿತ್ರಗಳಲ್ಲಿ ಸುಮಾರು ಆರು ದಶಕಗಳಿಂದ ಪೋಷಕನಟನಾಗಿ, ಹಾಸ್ಯನಟನಾಗಿ ನಟಿಸಿ ಉತ್ತಮ ನಟನೆಂದು ಪ್ರಸಿದ್ಧರಾಗಿದ್ದಾರೆ. ಇವರು ಕೇವಲ ನಟನೇ ಅಲ್ಲದೆ ನಿರ್ದೇಶಕನಾಗಿ,ನಿರ್ಮಾಪಕನಾಗು ಕೂಡಾ ಚಿತ್ರರಂಗಕ್ಕೆ ತನ್ನ ಕೊಡುಗೆ ನೀಡಿದ್ದಾರೆ. ತನ್ನ ಸಹೋದರ ಎಸ್. ...

                                               

ಶ್ರೀ ವೇಥಾಥಿ ಮಹರ್ಷಿ

ಯೋಗಿರಾಜ್ ಮಹರ್ಷಿ ಒಬ್ಬ ಆಧ್ಯಾತ್ಮಿಕ ನಾಯಕರು ಮತ್ತು ೧೯೫೮ ಚೆನೈನಲ್ಲಿ ವಿಶ್ವ ಸಮುದಾಯ ಕೇಂದ್ರ ಸೇವಯ ಸಂಸ್ಥಾಪಕರಾಗಿದ್ದರು. ಇವರು ೩೦೦ ಯೋಗ ಕೇಂದ್ರಗಳನ್ನು ಮತ್ತು ಕೆಲವು ಪುಸ್ತಕಗಳನ್ನು ಬರೆದು ಸ್ಥಾಪಿಸಿದರು. ಅವುಗಳಲ್ಲಿ ಕೆಲವು ಶೈಕ್ಷಣಿಕ ಪುಸ್ತಕ ಗಳಾದವು. ೧೯ನೇ ಶತಮಾನದಲ್ಲಿ ಇವರನ್ನು ಸಿದ್ದ ಎಂ ...

                                               

ಕಪಿಲವಾಯಿ ಲಿಂಗಮೂರ್ತಿ

ಕಪಿಲವಾಯಿ ಲಿಂಗಮೂರ್ತಿ ಭಾರತದ ಹೆಸರಾಂತ ತೆಲುಗು ಕವಿ ಮತ್ತು ಬರಹಗಾರರು. ಅವರು ತೆಲಂಗಾಣದ ಮಹಬೂಬ್ ನಗರ ಜಿಲ್ಲೆಯಲ್ಲಿ ಜನಿಸಿದರು. ಅವರ ಪೋಷಕರು ಮಾಣಿಕ್ಯಮ್ಮ ಮತ್ತು ಕಪಿಲವಾಯಿ ವೆಂಕಟಾಚಲಂ. ೩ ವರ್ಷದವನಿದ್ದಾಗ ಅವರ ತಂದೆ ವೆಂಕಟಾಚಲಂ ಮರಣ ಹೊಂದಿದರು. ಅವರು ನಂತರ ತಮ್ಮ ತಾಯಿಯ ಕಡೆಯ ಚಿಕ್ಕಪ್ಪನ ಮನೆಗೆ ...

                                               

ಪ್ರೀತಿ ಪಟೇಲ್

ಪ್ರೀತಿ ಸುಶೀಲ್ ಪಟೇಲ್ ಇವರು ಬ್ರಿಟಿಷ್ ರಾಜಕಾರಣಿಯಾಗಿದ್ದು, ಇವರು ಜುಲೈ ೨೪ ೨೦೧೯ ರಲ್ಲಿ ಗೃಹ ಇಲಾಖೆಯ ರಾಜ್ಯ ಕಾರ್ಯದರ್ಶಿಯಾಗಿದ್ದಾರೆ ಮತ್ತು ೨೦೧೦ ರಲ್ಲಿ ಎಸೆಕ್ಸ್‌ನ ವಿಥಮ್‌ಗೆ ಸಂಸತ್ ಸದಸ್ಯರಾಗಿದ್ದಾರೆ. ಇವರು ೨೦೧೬ ರಿಂದ ೨೦೧೭ ರವರೆಗೆ ಅಂತರಾಷ್ಟ್ರೀಯ ಅಭಿವೃದ್ಧಿ ಕಾರ್ಯದರ್ಶಿಯಾಗಿದ್ದರು. ಇಸ ...

                                               

ರಾಬರ್ಟ್ ಲಡ್ಲುಮ್ನ

ರಾಬರ್ಟ್ ಲಡ್ಲುಮ್ನ ೨೭ ರೋಮಾಂಚಕಾರಿ ಕಾದಂಬರಿಗಳನ್ನು ಬರೆದ ಅಮೆರಿಕನ್ ಲೇಖಕ. ಅವರ ಪುಸ್ತಕಗಳ ಪ್ರತಿಗಳ ಸಂಖ್ಯೆ ೨೯೦ ದಶಲಕ್ಷ ದಿಂದ ೫೦೦ ದಶಲಕ್ಷ ಪ್ರತಿಗಳು ಮುದ್ರಿತವಾಗಿವೆ ಎಂದು ಅಂದಾಜಿಸಲಾಗಿದೆ. ಅವರ ಲೇಖನಗಳು ೩೩ ಭಾಷೆಗಳಲ್ಲಿ ಮತ್ತು ೪೦ ದೇಶಗಳಲ್ಲಿ ಪ್ರಕಟವಾಗಿವೆ. ಲಡ್ಲುಮ್ನರವರು ಜೊನಾಥನ್ ರೈಡರ ...

                                               

ಶಿಕಾರಿಪುರ ರಂಗನಾಥರಾವ್‌

ಎಚ್. ಶೇಷಗಿರಿರಾವ್ ಹಸ್ತಪ್ರತಿ ಮತ್ತು ಶಾಸನಗಳು ಸಯಾಮಿ ಅವಳಿಗಳಂತೆ.ಮುಖ ಬೇರೆ ಬೇರೆಯಾದರೂ ಅವುಗಳು ಏಕ ದೇಹಿಗಳು.ಒಂದು ರೀತಿಯಲ್ಲಿ ಪೌರಾಣಿಕ ಪಕ್ಷಿ ಗಂಡ ಬೇರುಂಡದ ತರಹ.ಅವೆರಡಕ್ಕೂ ಸಾಮಾನ್ಯವಾಗಿರುವುದು ಲಿಪಿ ಮಾತ್ರ. ಭಾರತದ ಅತಿ ಪ್ರಾಚೀನ ಲಿಪಿ ಎಂದರೆ ಸಿಂಧೂ ಕಣಿವೆಯಲ್ಲಿನ ಪುರಾತನ ನಗರಗಳಾದ ಹರಪ್ಪ ...

                                               

ಟಾಮ್ ಹೂಪರ್

ಥಾಮಸ್ ಜಾರ್ಜ್ ಹೂಪರ್ ಇಂಗ್ಲಿಷ್ ಮತ್ತು ಆಸ್ಟ್ರೇಲಿಯಾ ಹಿನ್ನೆಲೆಯ ಇಂಗ್ಲಿಷ್ ಚಿತ್ರ ಮತ್ತು ದೂರದರ್ಶನ ನಿರ್ದೇಶಕರಾಗಿದ್ದಾರೆ.ಹೂಪರ್ ಕಿರುಚಿತ್ರಗಳನ್ನು ಹದಿಹರೆಯದವರಾಗಿದ್ದಾಗ ಪ್ರಾರಂಭಿಸಿದರು, ಮತ್ತು ಅವರ ಮೊದಲ ವೃತ್ತಿಪರ ಕಿರುಚಿತ್ರವಾದ ಪೈಂಟೆಡ್ ಫೇಸಸ್ ಅನ್ನು 1992 ರಲ್ಲಿ ಚಾನೆಲ್ 4 ನಲ್ಲಿ ಪ್ ...

                                               

ಬೊಳುವಾರು ಮಹಮದ್ ಕುಂಞ್

ಬೊಳುವಾರು ಮಹಮದ್ ಕುಂಞ್ ಕನ್ನಡದ ಇವರು ಬೆಂಗಳೂರಿನಲ್ಲಿರುವ ಖ್ಯಾತ ಲೇಖಕರು. ಕನ್ನಡ ಗದ್ಯ ಸಾಹಿತ್ಯಕ್ಕೆ ಮುಸ್ಲಿಂ ಬದುಕನ್ನು ಮೊತ್ತ ಮೊದಲು ಪರಿಚಯಿಸಿದ ಇವರು ಕನ್ನಡ ಸಾಹಿತ್ಯ್ದಲ್ಲಿ ಮುಸ್ಲಿಂ ಸಂವೇದನೆ ಎಂಬ ಚರ್ಚೆಗೆ ನಾಂದಿ ಹಾಡಿದರು. ಭೂಮಿಯ ಮೆಲೆ ಒಡೆತನ ಮತ್ತು ಅಧಿಕಾರಕ್ಕಾಗಿ ಕಣ್ಣು ಕಿವಿಗಳನಷ್ಟ ...

                                               

ಆಲ್ನಾಟ್

ಗಿಲ್ಲಿಯನ್ ಅಲ್ನಾಟ್, ಇವರ ಆರು ಪ್ರಕಟಿತ ಪುಸ್ತಕಗಳು ಮತ್ತು ಹೊಸ ಸಂಗ್ರಹ, ಹಾಗು ವುಲ್ಫ ಲೈಟ್ ಇಂದ ಸ್ಫೂರ್ತಿ ಸೆಳೆಯುತ್ತದೆ. ಮತ್ತು ಇದು ಪೊಯೆಟ್ರಿ ಬುಕ್ ಸೊಸೈಟಿ ಇಂದ ಶಿಫಾರಸ್ಸಾಗಿದೆ. ಅವರ ಇತ್ತೀಚಿನ ಸಂಗ್ರಹದ ಹೆಸರು ಇಂದ್ವೆಲ್ಲಿಂಗ್. ಅವರು ಬೆರಿಥಿಂಗ್: ಎ ಪೊಯೆಟ್ರಿ ವರ್ಕ್ಬುಕ್ ಎನ್. ಇ. ಸಿ. ...

                                               

ಬಿ. ಸಾಯಿ ಪ್ರಣೀತ್

ಸಾಯಿ ಪ್ರಣೀತ್ ಭಮಿದಿಪತಿ ಒಬ್ಬ ಭಾರತೀಯ ಬ್ಯಾಡ್ಮಿಂಟನ್ ಆಟಗಾರ. ೧೯೮೩ ರಲ್ಲಿ ಪ್ರಕಾಶ್ ಪಡುಕೋಣೆರವರು ಪದಕ ಗೆದ್ದ ೩೬ ವರ್ಷಗಳ ಬಳಿಕ, ೨೦೧೯ ರಲ್ಲಿ ನಡೆದ ಬಿಡಬ್ಲ್ಯೂಎಫ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದ ಮೊದಲ ಭಾರತೀಯ ಪುರುಷ ಶಟ್ಲರ್ ಎನಿಸಿಕೊಂಡರು.

                                               

ಹೆಚ್. ಎಲ್. ದತ್ತು

ಹೆಚ್ ಎಲ್ ದತ್ತು ಭಾರತದ ಪೂರ್ವ ಮುಖ್ಯ ನ್ಯಾಯಮೂರ್ತಿ. ಹುಟ್ಟಿದ್ದು ೩ ಡಿಸೆಂಬರ್ ೧೯೫೦ ರಂದು. ಬಳ್ಳಾರಿ ಜಿಲ್ಲೆಯ ಹಂದ್ಯಾಲ ಗ್ರಾಮದಲ್ಲಿ ಜನನ. ದತ್ತು ಬೆಂಗಳೂರು ಬಾರ್ ಕೌನ್ಸಿಲ್ ನಲ್ಲಿ ಅಕ್ಟೋಬರ್ ೨೩,೧೯೭೫ ರಂದು ವಕೀಲರಾಗಿ ನೊಂದಾಯಿಸಿಕೊಂಡರು.

                                               

ಡಿ. ವಿ. ಸದಾನಂದ ಗೌಡ

ದೇವರಗುಂಡ ವೆಂಕಪ್ಪ ಸದಾನಂದ ಗೌಡ ಅಥವಾ ಡಿ. ವಿ. ಸದಾನಂದ ಗೌಡ ಒಬ್ಬ ಭಾರತೀಯ ಜನತಾ ಪಕ್ಷದ ರಾಜಕಾರಣಿ ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ. ಅವರು ೧೫ನೇ ಲೋಕಸಭೆಯಲ್ಲಿ ಉಡುಪಿ ಮತ್ತು ಚಿಕ್ಕಮಗಳೂರು ಕ್ಷೇತ್ರಗಳನ್ನು ಕೂಡ ಪ್ರತಿನಿಧಿಸುತ್ತಿದ್ದಾರೆ. ಇವರು ಒಳ್ಳೆಯ ಸಂಘಟಕ ಹಾಗೂ ಕನ್ನಡ ಅರೆಭಾಷೆ ಮತ್ತು ...

                                               

ಕೆ. ಪರಶರನ್

ಕೆ.ಪರಶರನ್ ಇವರು ಭಾರತದ ವಕೀಲರು. ಇವರು ೧೯೭೬ ರಲ್ಲಿ ರಾಷ್ಟ್ರಪತಿ ಆಳ್ವಿಕೆಯಲ್ಲಿ ತಮಿಳುನಾಡಿನ ಅಡ್ವೊಕೇಟ್ ಜನರಲ್ ಆಗಿದ್ದರು. ನಂತರ ೧೯೮೩ ಮತ್ತು ೧೯೮೯ ರ ನಡುವೆ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿಯವರ ಅಡಿಯಲ್ಲಿ ಭಾರತದ ಅಟಾರ್ನಿ ಜನರಲ್ ಆಗಿದ್ದರು. ಇವರಿಗೆ ೨೦೦೩ ರಲ್ಲಿ ಪದ್ಮಭೂಷಣ್ ಮತ್ತು ೨೦೧ ...

                                               

ಚೇತನ್ (ನಟ)

ಚೇತನ್ ಹುಟ್ಟಿದ್ದು ೨೪ ಫೆಬ್ರವರಿ ೧೯೮೩ ಅಮೆರಿಕೆಯ ಚಿಕಾಗೋ ನಗರದಲ್ಲಿ. ಚಿತ್ರದುರ್ಗ ಮೂಲದ ಲಿಂಗಾಯತ ಸಮಾಜದ ಈ ಕುಟುಂಬ ಸಾಕಷ್ಟು ವರ್ಷಗಳ ಹಿಂದೆ ಅಮೆರಿಕೆಗೆ ಬಂದು ನೆಲೆಸಿದೆ. ಚೇತನ್ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಶಿಕ್ಷಣ ಪಡೆದದ್ದು ಅಮೇರಿಕೆಯ ಪ್ರತಿಷ್ಠಿತ ಶಾಲೆಗಳಲ್ಲಿ. ಪದವಿ ಮತ್ತು ಸ್ನಾತಕೋ ...

                                               

ಡೇಲ್ ಲೆಸ್ಟರ್ ಬೊಗರ್

ಡೇಲ್ ಲೆಸ್ಟರ್ ಬೊಗರ್ ಅಮೇರಿಕದ ಔಷಧೀಯ ಮತ್ತು ಸಾವಯವ ರಸಾಯನಶಾಸ್ತ್ರಜ್ಞರಾಗಿದ್ದರು. ಲಾಜೋಲ್ಲಾ, ಸಿ.ಎ ನಲ್ಲಿರುವ ದಿ ಸ್ಕ್ರಿಪ್ಪ್ಸ್ ರಿಸರ್ಚ್ ಇನ್ಸ್ಟಿಟ್ಯೂಟ್ನಲ್ಲಿ ಕೆಮಿಸ್ಟ್ರಿ ಇಲಾಖೆಯ ಅಧ್ಯಕ್ಷರಾಗಿದ್ದರು.

                                               

ಎಂ. ಎಸ್. ಸತ್ಯು

ಎಂ. ಎಸ್. ಸತ್ಯು ಅಥವಾ ಮೈಸೂರು ಶ್ರೀನಿವಾಸ ಸತ್ಯು ಜುಲೈ ೬, ೧೯೩೦ ರಂದು ಮೈಸೂರಿನಲ್ಲಿ ಜನಿಸಿದರು. ಇವರು ಪ್ರಸಿದ್ಧ ರಂಗನಿದೇ೯ಶಕರು, ಕಲಾನಿರ್ದೇಶಕರು ಮತ್ತು ಚಲನಚಿತ್ರ ನಿರ್ದೇಶಕರು. ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

                                               

ಸದಾಶಿವ್ ಸೊರಟೂರು

ಸದಾಶಿವ್ ಸೊರಟೂರು ರವರು ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು,ಶಿಕ್ಷಕ ವೃತ್ತಿಯ ಜೊತೆ ಬರವಣಿಗೆಯನ್ನು ಪ್ರವೃತ್ತಿಯಾಗಿ ರೂಢಿಸಿಕೊಂಡು ಕನ್ನಡದ ಹಲವಾರು ದಿನಪತ್ರಿಕೆ,ವಾರಪತ್ರಿಕೆ,ಮಾಸಪತ್ರಿಕೆ ಹಾಗೂ ಪಾಕ್ಷಿಕ ಪತ್ರಿಕೆಗಳಲ್ಲಿ ಅಂಕಣ ಬರೆಯುವ ಮೂಲಕ ಬರವಣಿಗೆಯಲ್ಲಿ ತಮ್ಮ ಕೈ ಚಳಕ ತೋರಿಸಿದ್ದಾರೆ.ಹವ್ಯಾ ...

                                               

ವಿಕ್ರಮ್ (ನಟ)

ಕೆನಡಿ ಜಾನ್ ವಿಕ್ಟರ್, ಅವರು ವಿಕ್ರಮ್ ಅಥವಾ ಚಿಯಾನ್ ವಿಕ್ರಮ್ ಎಂದೇ ಪ್ರಸಿದ್ಧರಾಗಿದ್ದಾರಾಗಿರುವ ಒಬ್ಬ ಭಾರತೀಯ ನಟ ಮತ್ತು ಗಾಯಕ, ಅವರು ಮುಖ್ಯವಾಗಿ ತಮಿಳು ಭಾಷೆಯ ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಅವರು ಏಳು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಹಾಗೂ ಒಂದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮ ...

                                               

ಡೇವಿಡ್ ಜೊನಾಥನ್ ಆಂಡ್ರ್ಯೊ ಹೆಲ್ಡ್

ಡೇವಿಡ್ ಜೊನಥ ಆಂಡ್ರ್ಯೂ ಅವರು ಬ್ರಿಟಿಷ್ ರಾಜಕೀಯ ವಿಜ್ಞಾನಿಯಗಿದರು ಮತ್ತು ರಾಜಕೀಯ ಸಿದ್ಧಾಂತ ಮತ್ತು ಅಂತರರಾಷ್ಟ್ರೀಯ ಸಂಬಂಧಗಳಲ್ಲಿ ಪರಿಣತಿ ಹೊಂದಿದ್ದರು. ಅಲ್ಲದೆ ರಾಜಕೀಯ ಮತ್ತು ಅಂತರರಾಷ್ಟ್ರೀಯ ಸಂಬಂಧಗಳ ಪ್ರಾಧ್ಯಾಪಕರಾಗಿ ಜಂಟಿ ನೇಮಕಾತಿಯನ್ನು ಹೊಂದಿದ್ದರು ಮತ್ತು ಅವರು ಸಾಯುವವರೆಗೂ ಡರ್ಹಾಮ್ ...

                                               

ಸೋನಂ ವಾಂಗ್ ಚುಕ್

ಲಡಾಖ್ ನ ಉಲೆಯ್ ಟೊಕ್ಪೊ ಎಂಬ ಗ್ರಾಮದಲ್ಲಿ ೧೯೬೬ರ ಸೆಪ್ಟೆಂಬರ್೧ರಂದು ರಾಜಕಾರಣಿ ಸೋನಂ ವಾಂಗ್ಯಾಲ್ ರ ಮಗನಾಗಿ ಜನಿಸಿದ ಸೋನಂ ೮.೫ ವರ್ಷದವರೆಗೆ ಶಾಲೆ ಸೇರಲಿಲ್ಲ. ತಮ್ಮ ತಾಯಿಯಿಂದ ಓದು-ಬರಹವನ್ನು ಮಾತೃಭಾಷೆಯಲ್ಲಿಯೇ ಕಲಿತ ಸೋನಂ, ಅದನ್ನು ತಮ್ಮ ಅದೃಷ್ಟ ಎಂದೇ ಭಾವಿಸುತ್ತಾರೆ.

                                               

ಜೇನುಸಾಕಣೆ

ಜೇನುಸಾಕಣೆ ಯು ಮಾನವರಿಂದ ಸಾಮಾನ್ಯವಾಗಿ ಜೇನುಗೂಡುಗಳಲ್ಲಿ, ಜೇನುನೊಣಗಳ ಸಮೂಹಗಳ ಪೋಷಣೆಮಾಡುವುದು. ಜೇನು ಸಾಕಣೆಗಾರ ಜೇನುನೊಣಗಳನ್ನು ಸಾಕುವುದು, ಜೇನು ತುಪ್ಪವನ್ನು ಮತ್ತು ಜೇನುನೊಣಗಳ ಮೇಣವನ್ನು ಸಂಗ್ರಹಿಸಲು, ಪರಾಗಸ್ಪರ್ಶ ಮಾಡಲು, ಅಥವಾ ಇತರ ಜೇನುಕೃಷಿಕರಿಗೆ ಮಾರಾಟ ಮಾಡಲು ಜೇನು ನೊಣಗಳನ್ನು ಉತ್ಪಾ ...

                                               

ಬಿ. ಪಿ.ವಾಡಿಯ

ಬಹ್ಮನ್ಜಿ ಪೆಸ್ಟೊನ್ಜಿ ವಾಡಿಯಾ/ಪೆಸ್ಟೊನ್ಜಿ ಕರ್ಸಿಟಿಜಿ ವಾಡಿಯಾ, ಮತ್ತು ಮಿಥಾ ಬಾಯಿ, ಎಂಬ ಪಾರ್ಸಿ ದಂಪತಿಗಳ ಚೊಚ್ಚಲ ಮಗನಾಗಿ ೮ ಆಗಸ್ಟ್, ೧೮೮೧ರಲ್ಲಿ ಬೊಂಬಾಯಿಯಲ್ಲಿ ಜನಿಸಿದರು. ಇವರಿಗೆ ಒಬ್ಬ ತಮ್ಮ, ಜೆಹಾಂಗೀರ್ ಮತ್ತು ಇಬ್ಬರು ಸೋದರಿಯರು. ಮನಿಜೆ ರುಸ್ತುಮ್ ಜೇರ್ಬಾಯಿ, ಕುಮಾರಿಯಾಗಿಯೇ ಉಳಿದರು.

                                               

ಸ್ಯಾಮ್ಯುಯೆಲ್ ಕ್ರಾಂಪ್ಟನ್

ಸ್ಯಾಮ್ಯುಯೆಲ್ ಕ್ರಾಂಪ್ಟನ್, "೩ ಡಿಸೆಂಬರ್ ೧೭೫೩-೨೬ ಜೂನ್, ೧೮೨೭) ಬ್ರಿಟನ್ ದೇಶದಲ್ಲಿ ಕೈಗಾರಿಕಾ ಕ್ರಾಂತಿಯ ಸಮಯದಲ್ಲಿ ಹತ್ತಿ ನೂಲುವ ಪ್ರಕ್ರಿಯೆಯಲ್ಲಿ ಬಳಕೆಗೆಬಂದ ಎರಡು ಪ್ರಮುಖ ಯಂತ್ರಗಳ ಗುಣಾವಗುಣಗಳನ್ನು ಬಳಸಿಕೊಂಡು ಮತ್ತೊಂದು ಹೊಸ ಯಂತ್ರವನ್ನು ನಿರ್ಮಿಸಿ, ಅಮರರಾದ ವ್ಯಕ್ತಿಯೆಂದು ಬ್ರಿಟನ್ನಿ ...

                                               

ಜಾನ್ ಮಿಲ್ಲಿಂಗ್ಟನ್ ಸಿಂಜ್

ಎಡ್ಮಂಡ್ ಜಾನ್ ಮಿಲ್ಲಿಂಗ್ಟನ್ ಸಿಂಜ್ ೧೬ ಎಪ್ರಿಲ್ ೧೮೭೧ - ೨೪ ಮಾರ್ಚ್ ೧೯೦೯ ಒಬ್ಬ ಐರಿಷ್ ನಾಟಕಕಾರ, ಕವಿ, ಗದ್ಯ ಬರಹಗಾರ, ಪ್ರವಾಸ ಕಥನ ಲೇಕಕರು ಮತ್ತು ಜಾನಪದ ಸಂಗ್ರಾಹಕರಾಗಿದ್ದರು. ಇವರು ಐರಿಷ್ ಲಿಟವರಿ ರಿವೈವಲ್ನ ಲ್ಲಿ ಒಬ್ಬ ಪ್ರಮುಖ ವ್ಯಕ್ತಿಯಾಗಿದ್ದರು ಮತ್ತು ಅಬ್ಬೆ ರಂಗಕಲೆ ಯ ಸಂಸ್ಥಾಪಕರಲೊಬ ...

                                               

ವೀರ ಬಾರ್ಕ್ಲೆ

ವೀರ ಬಾರ್ಕ್ಲೆ ಅವರು ನವೆಂಬರ್ ೧೦, ೧೮೯೩ ರಲ್ಲಿ ಹುಟ್ಟಿದರು. ಇವರು ರೆವರೆಂಡ್ ಚಾರ್ಲ್ಸ್ ಬಾರ್ಕ್ಲೆ ಮತ್ತು ಫ಼್ಲೊರೆನ್ಸ್ ಲುಈಸ ಚಾರ್ಲ್ಸ್ವರ್ತ್ ಅವರ ಎಂಟು ಮಕ್ಕಳಲ್ಲಿ ಒಬ್ಬರು. ಬಾರ್ಕ್ಲೆ ಅವರ ತಾಯಿ, ಫ಼್ಲೊರೆನ್ಸ್, ಕೂಡ ಒಬ್ಬ ಪ್ರಮುಖವಾದ ಬರಹಗಾರರು ಆಗಿದ್ದರು.ಬಾರ್ಕ್ಲೆ ಅವರ ಕುಟುಂಬ ಲಂಡನ್‌ಗೆ ...

                                               

ಬಿ.ಕೃಷ್ಣ

ಸಾಮಾನ್ಯರನ್ನು ರಂಜಿಸಿದ ನಾಟಕಗಳೆಲ್ಲ ಸಾಮಾನ್ಯವಾಗಿ ವೃತ್ತಿನಾಟಕ ಸಂಘಗಳಿಂದಲೇ ಪ್ರದರ್ಶಿಸಲ್ಪಟ್ಟವೆಂಬುದು ಬಹುಮಟ್ಟಿಗೆ ದಿಟ. ಆದರೆ ವೃತ್ತಿನಾಟಕ ಸಂಘಗಳ ಜಾಡನ್ನು ಬಿಟ್ಟು ಹೊಸ ಜಾಡಿನಲ್ಲಿ ಸಾಮಾಜಿಕ ನಾಟಕಗಳನ್ನು ಆಭಿನಯಿಸಿ, ಜನ ಮೆಚ್ಚುಗೆ ಗಳಿಸಿದ ಮಿತ್ರಮಂಡಲಿಗಳದೂ ಈ ರಂಜನಾ ರಂಗದಲ್ಲಿ ಗಣನೀಯ ಕೊಡು ...

                                               

ನಾರ್ಮನ್ ಜೋಸೆಫ್ ವುಡ್‌ಲ್ಯಾಂಡ್

ನಾರ್ಮನ್ ಜೋಸೆಫ್ ವುಡ್‌ಲ್ಯಾಂಡ್ ಬಾರ್‌ಕೋಡ್ ಅನ್ವೇಷಕರೊಬ್ಬರೆಂದು ಪ್ರಖ್ಯಾತರು,ಈ ಅನ್ವೇಷಣೆಗೆ ಇವರು US Patent 2.612.994 ಅನ್ನು ಅಕ್ಟೋಬರ್ ೧೯೫೨ರಲ್ಲಿ ಪಡೆದರು.

                                               

ಸಿ. ನಂಜುಂಡಯ್ಯ

ಡಾ. ಸಿ. ನಂಜುಂಡಯ್ಯ ಎಂದು ತಮ್ಮ ಗೆಳೆಯರ ಜೊತೆ ಪ್ರಸಿದ್ಧರಾಗಿದ್ದ ಚಂದ್ರಶೇಖರ್ ನಂಜುಂಡಯ್ಯನವರು ಮೂಲತಃ ಮೈಸೂರು ರಾಜ್ಯದವರು. ಅವರೊಬ್ಬ ಪ್ರತಿಷ್ಠಿತ ಸಂಶೋಧಕ, ಮಾತುಗಾರ, ಆಡಳಿತಗಾರ, ಸಂಸ್ಥೆಗಳನ್ನು ಸ್ಥಾಪಿಸಿ, ಅವನ್ನು ಅತ್ಯುತ್ತಮವಾಗಿ ನಡೆಸಿಕೊಂಡು ಹೋಗಬಲ್ಲ ಸಮರ್ಥ ವ್ಯವಸ್ಥಾಪಕರೆಂದು ಬಾಂಬೆ ನಗರದ ...

                                               

ಬೆಳಕವಾಡಿ ಶ್ರೀನಿವಾಸ ಐಯ್ಯಂಗಾರ್

ಬೆಳಕವಾಡಿ ಶ್ರೀನಿವಾಸ ಐಯ್ಯಂಗಾರರು ಸಂಗೀತಗಾರರು, ವಾಗ್ಗೇಯಕಾರರು, ನಟರು, ಲೇಖಕರು, ಶಿಕ್ಷಕರು ಹಾಗೂ ಮೈಸೂರು ಆಸ್ಥಾನ ವಿದ್ವಾಂಸರಾಗಿದ್ದರು. ಹಿಂದುಸ್ತಾನಿ ಕಾಪಿ ರಾಗದಲ್ಲಿ ಇಂದು ಪ್ರಚಾರದಲ್ಲಿರುವ ಪುರಂದರ ದಾಸರ ಆಡಿಸಿದಳೆಶೋದ ಪದಕ್ಕೆ ರಾಗ ಸಂಯೋಜನೆ ಮಾಡಿ ಜೀವ ತುಂಬಿದವರೇ ಬೆಳಕವಾಡಿ ಶ್ರೀನಿವಾಸ ಐಯ ...

                                               

ಬಿ. ಕೆ. ಗೋಯಲ್

ಡಾ. ಬಿ.ಕೆ.ಗೋಯಲ್, ಎಂದು ವಿಶ್ವದಾದ್ಯಂತ ಹೆಸರಾಗಿರುವ ಇವರ ಮನೆಯವರು ಇಟ್ಟ ಹೆಸರು, ಬಾಲ್ ಕೃಷ್ಣ ಗೋಯಲ್ ಎಂದು. ಡಾ ಗೋಯಲ್ ರವರು, ಪ್ರಮುಖ ಕಾರ್ಡಿಯೋಲಜಿಸ್ಟ್, ಆಗಿ ಬಾಂಬೆ ಹಾಸ್ಪಿಟಲ್,ನಲ್ಲಿ ಕೆಲಸಮಾಡಿದರು. ಇದಲ್ಲದೆ ಅವರು, ಇನ್ಸ್ಟಿ ಟ್ಯೂಟ್ ಆಫ್ ಮೆಡಿಕಲ್ ಸೈನ್ಸೆಸ್, ಮಾಜೀ ನಿರ್ದೇಶಕ-ಪ್ರೊಫೆಸರ್ ...

                                               

ಪೇಜಾವರ ಸದಾಶಿವರಾವ್

ಅಲರು -ಕವಿತಾ ಸಂಕಲನ, ಸನ್. ೧೯೩೧ ರಲ್ಲಿ ೧೭ ವರ್ಷ ಪ್ರಾಯದ ಪೇಜಾವರ ಸದಾಶಿವರಾಯರವರು ಸಂಪಾದಿಸಿ ಪ್ರಕಟಿಸಿದ ಕವಿತಾ ಸಂಕಲನ. ಅಲರು ಎಂಬ ಅಚ್ಚಕನ್ನಡ ಶಬ್ದಕ್ಕೆ ಅರಳು ಮತ್ತು ಹೂವು ಎಂಬ ಅರ್ಥಗಳಿವೆ.`ಅಲರು~ ಸಂಕಲನದ ಪ್ರಸ್ತುತ ಪ್ರತಿ `ಶ್ರೀಮಾನ್ ವಿ.ಸೀ.ರವರಿಗೆ,ಮನಃ ಪೂರ್ವಕ ಒಡಲ ಕಾಣಿಕೆ-ಪೇಜಾವರ ಸದಾಶ ...

                                               

ತಿರುಮಲೈ ಕೃಷ್ಣಮಚಾರ್ಯ

ತಿರುಮಲೈ ಕೃಷ್ಣಮಾಚಾರ್ಯ ಭಾರತೀಯ ಯೋಗ ಶಿಕ್ಷಕರು, ಆಯುರ್ವೇದ ವೈದ್ಯರು, ಮತ್ತು ವಿದ್ವಾಂಸರಾಗಿದ್ದರು. ಕೃಷ್ಣಮಾಚಾರ್ಯರು ೨೦ನೇ ಶತಮಾನದ ಹೆಚ್ಚು ವರ್ಚಸ್ಸುಳ್ಳ ಯೋಗ ಶಿಕ್ಷಕರು ಎನಿಸಿಕೊಂಡಿದ್ದಾರೆ ಮತ್ತು ಯೋಗದ ಹಟವಾದಿ ಎಂದು ಪುನರ್ಜೀವಿಸಿದ್ದಾರೆ. "ಆಧುನಿಕ ಯೋಗದ ಪಿತಾಮಹ" ಎಂದು ಪ್ರಸಿದ್ದಿಯಾಗಿದ್ದಾ ...

                                               

ಆರ್. ಎಲ್. ಎನ್. ಅಯ್ಯಂಗಾರ್

ಡಾ.ಆರ್.ಎಲ್.ಎನ್.ಅಯ್ಯಂಗಾರ್ ಎಂದು ಮುಂಬಯಿನ ತಮ್ಮಗೆಳೆಯರಿಗೆ ಮತ್ತು ತಮ್ಮ ಜೊತೆ ದುಡಿಯುತ್ತಿದ್ದ ಸಹ ಕರ್ಮಿಗಳಿಗೆ, ಹೆಸರಾಗಿದ್ದ ಅವರ ಮನೆಯ ಹೆಸರು, ರಾಮಸ್ವಾಮಿ ಲಕ್ಷ್ಮೀನರಸಿಂಹ ಅಯ್ಯಂಗಾರ್ ಎಂದು. ಅವರು ಮೂಲಭೂತ ಹತ್ತಿ ಸಂಶೋಧನೆಯ ವಲಯದಲ್ಲಿ ದೇಶವಿದೇಶಗಳಲ್ಲಿ ಪ್ರಸಿದ್ಧರಾಗಿದ್ದಾರೆ. ಟೆಕ್ನೊಲಾಜಿಕ ...

                                               

ತುಂಕು ಅಬ್ದುಲ್ ರೆಹಮಾನ್

ತುಂಕು ಅಬ್ದುಲ್ ರೆಹಮಾನ್ ಸ್ವತಂತ್ರ ಮಲಯಾ ದೇಶದ ಮತ್ತು ಸ್ವತಂತ್ರ ಮಲೇಷಿಯಾ ದೇಶದ ಮೊದಲ ಪ್ರಧಾನಿಯಾಗಿ ೧೯೫೭-೧೯೭೦ರ ಅವಧಿಯಲ್ಲಿ ಆಡಳಿತ ನಡೆಸಿದರು. ಬಾಪಾ ಕೆಮೆರ್ಡೆಕಾನ್, ಬಾಪಾ ಮಲೇಷಿಯಾ ಎಂದು ಖ್ಯಾತರಾದವರು.

                                               

ಅಲೆಕ್ಸ್ ಫರ್ಗುಸನ್

ಸರ್ ಅಲೆಕ್ಸಾಂಡರ್ ಚಾಪ್ಮನ್ "ಅಲೆಕ್ಸ್" ಫರ್ಗುಸನ್,Kt, CBE, ಸರ್ ಅಲೆಕ್ಸ್ ಅಥವಾ ಫೆರ್ಗೀ ಎಂದೇ ಚಿರಪರಿಚಿತ. ಇವರು ಒಬ್ಬ ಸ್ಕಾಟಿಷ್ ಫುಟ್ಬಾಲ್ ತಂಡದ ವ್ಯವಸ್ಥಾಪಕ ಹಾಗು ಮಾಜಿ ಆಟಗಾರ, ಸದ್ಯಕ್ಕೆ ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ವ್ಯವಸ್ಥಾಪಕ. ಅಲ್ಲಿ ತಂಡದ ಉಸ್ತುವಾರಿಯನ್ನು 1986ರಿಂದ ವಹಿಸಿದ್ದಾರ ...

                                               

ಬಿ. ಬಾಲಚಂದ್ರ ರಾವ್

ಬಿ.ಬಾಲಚಂದ್ರ ರಾವ್ ಸುಪ್ರಸಿದ್ದ ರಂಗ ಕರ್ಮಿ, ನಾಟಕಕಾರ, ನಿರ್ದೇಶಕ, ನಟ, ಮುಂಬಯಿನಗರ ತುಳು ಕನ್ನಡಿಗರ ಹಲವಾರು ಸಂಘ ಸಂಸ್ಥೆಗಳ ಸಕ್ರಿಯ ಸಂಘಟಿಕರ ಪೂರ್ಣ ಹೆಸರು, ಬೈಲೂರು ಬಾಲಚಂದ್ರ ರಾವ್ ಎಂದು.