ⓘ Free online encyclopedia. Did you know? page 4
                                               

ವಾಸಿಂ ಆಕ್ರಮ್

ವಾಸಿಂ ಆಕ್ರಮ್ ಇವರು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕರು ಮತ್ತು ಜಗತ್ತಿನ ಅತ್ಯುತ್ತಮ ವೇಗದ ಬೌಲರರಲ್ಲಿ ಒಬ್ಬರು. ಇವರು ಒಂದು ದಿನದ ಅಂತರ್ರಾಷ್ಟ್ರೀಯ ಪಂದ್ಯಗಳಲ್ಲಿ ಅತೀ ಹೆಚ್ಚಿನ ವಿಕೆಟ್ ಪಡೆದ ದಾಖಲೆಯನ್ನು ಹೊಂದಿದ್ದಾರೆ. ಇವರು ಎಡಗೈ ವೇಗದ ಬೌಲರರಾಗಿದ್ದರು. ೧೯೯೨ರ ವಿಶ್ವ ಕಪ್ ಕ್ರಿಕೆಟ್ ...

                                               

ಗೀತು ಅನ್ನಾ ಜೋಸ್

ಗೀತು ಅನ್ನಾ ಜೋಸ್ ಒಬ್ಬ ಭಾರತೀಯ ಬ್ಯಾಸ್ಕೆಟ್ ಬಾಲ್ ಆಟಗಾರ್ತಿ. ಪ್ರಸಕ್ತ ಈಕೆ ಭಾರತದ ರಾಷ್ಟ್ರೀಯ ಬ್ಯಾಸ್ಕೆಟ್ ಬಾಲ್ ತಂಡದ ನಾಯಕಿಯಾಗಿದ್ದಾರೆ. ಕೇರಳ ಜೂನಿಯರ್ ಬ್ಯಾಸ್ಕೆಟ್ ಬಾಲ್ ಅಸೋಸಿಯೇಶನ್, ಇಂಡಿಯಾ, ಅವರ ಜೂನಿಯರ್ ಅಸೋಸಿಯೇಶನ್ ಆಗಿದೆ. ದಕ್ಷಿಣ ರೈಲ್ವೆಗೆ ಅವರು ೨೦೦೩ರಲ್ಲಿ ಸೇರ್ಪಡೆಯಾದರು. ನಂ ...

                                               

ಪ್ರಶಾಂತಿ ಸಿಂಗ್

ಪ್ರಶಾಂತಿ ಸಿಂಗ್ ಭಾರತದ ರಾಷ್ಟ್ರೀಯ ಮಹಿಳಾ ಬ್ಯಾಸ್ಕೆಟ್ ಬಾಲ್ ತಂಡದಲ್ಲಿ ಶೂಟಿಂಗ್ ಗಾರ್ಡ್ ಆಗಿ ಆಟವಾಡುತ್ತಾರೆ. ಪ್ರಶಾಂತಿ ಸಿಂಗ್ ಭಾರತದ ಮಹಿಳಾ ಬ್ಯಾಸ್ಕೆಟ್ ಬಾಲ್ ತಂಡವನ್ನು ೨೦೦೬ರಲ್ಲಿ ಮೆಲ್ಬೊರ್ನ್ ನಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡೆಗಳಲ್ಲಿ ಪ್ರತಿನಿಧಿಸಿದ್ದರು. ಇವರು ಭಾರತದಲ್ಲಿರುವ ಅತ್ಯುತ ...

                                               

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಭಾರತ ಸರ್ಕಾರದ ವ್ಯಾಪ್ತಿಗೆ ಒಳಪಟ್ಟ ಕಂಪೆನಿಯಾಗಿದೆ. ಭಾರತದ ಸೇನೆಗೆ ಸಂಬಂಧಪಟ್ಟ ಎಲೆಕ್ಟ್ರಾನಿಕ್ಸ್ ಉಪಕರಣಗಳ ತಯಾರಿಕೆ ಮತ್ತು ಸರಬರಾಜಿಗಾಗಿ ೧೯೫೪ರಲ್ಲಿ ಸ್ಥಾಪಿತಗೊಂಡ ಭಾರತ್ ಎಲೆಕ್ಟ್ರಾನಿಕ್ಸ್ ಇಂದು ದೇಶದ ಹೆಮ್ಮೆಯ ಸಂಸ್ಥೆಯಾಗಿದೆ. ಮೊದಮೊದಲಿಗೆ ಬರೀ ಭಾರತೀಯ ...

                                               

ಅಡ್ವಾನ್ಸ್‍ಡ್ ಮೈಕ್ರೋ ಡಿವೈಸಸ್

ಅಡ್‌ವ್ಯಾನ್‌ಸ್ಟ್ ಮೈಕ್ರೋ ಡಿವೈಸಸ್, ಇನ್ಕ್., ವಾಣಿಜ್ಯ ಹಾಗೂ ಗ್ರಾಹಕ ಮಾರುಕಟ್ಟೆಗಳಿಗಾಗಿ ಗಣಕಯಂತ್ರ ಸಂಸ್ಕಾರಕಗಳು, ಮತ್ತು ಸಂಬಂಧಿತ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ, ಸನಿವೇಲ್, ಕ್ಯಾಲಿಫೊರ್ನಿಯಾದಲ್ಲಿ ಕೇಂದ್ರ ಕಾರ್ಯಸ್ಥಾನ ಹೊಂದಿರುವ ಅಮೇರಿಕದ ಒಂದು ಬಹುರಾಷ್ಟ್ರೀಯ ಅರೆವಾಹಕ ಕಂಪನಿ. ಅದ ...

                                               

ಕೆಂಪು ರಕ್ತ ಕಣ

ಕೆಂಪು ರಕ್ತ ಜೀವಕೋಶಗಳು ರಕ್ತಜೀವಕೋಶಗಳ ಅತ್ಯಂತ ಸಾಮಾನ್ಯ ಬಗೆಗಳಾಗಿವೆ ಹಾಗೂ ಪರಿಚಲನಾ ವ್ಯವಸ್ಥೆಯ ಮುಖಾಂತರ ರಕ್ತ ಪರಿಚಲನೆಯ ಮೂಲಕ ದೇಹದ ಅಂಗಾಶಗಳಿಗೆ ಆಮ್ಲಜನಕವನ್ನು ಕಶೇರುಕ ಪ್ರಾಣಿಗಳಿಗೆ ತಲುಪಿಸುವ ಪ್ರಮುಖ ಸಾಧನವಾಗಿದೆ. ಅವು ಶ್ವಾಸಕೋಶಗಳು ಅಥವಾ ಕಿವಿರುಗಳಲ್ಲಿ ಆಮ್ಲಜನಕವನ್ನು ತೆಗೆದುಕೊಳ್ಳುತ ...

                                               

ಉಗುರು

ಉಗುರು ಮಾನವರು, ಬಹುತೇಕ ಮಾನವೇತರ ಪ್ರೈಮೇಟ್‍ಗಳು, ಮತ್ತು ಕೆಲವು ಇತರ ಸಸ್ತನಿಗಳಲ್ಲಿ ಬೆರಳುಗಳು ಹಾಗೂ ಪಾದಾಂಗುಲಿಗಳ ಅಂತ್ಯದ ಫ಼ೇಲ್ಯಾಂಕ್ಸ್ ಮೂಳೆಗಳ ಡಾರ್ಸಮ್ ಹಿಂಬದಿಯ ಅಂಶವನ್ನು ಆವರಿಸುವ ಕೊಂಬಿನಂಥ ಕವಚ. ಉಗುರುಗಳು ಇತರ ಪ್ರಾಣಿಗಳ ಪಂಜಗಳನ್ನು ಹೋಲುತ್ತವೆ. ಉಗುರುಗಳು ಕೆರಟಿನ್ ಎಂದು ಕರೆಯಲ್ಪಡು ...

                                               

ಉಸಿರಾಟ

ಉಸಿರಾಟ ವು ಗಾಳಿಯನ್ನು ಶ್ವಾಸಕೋಶಗಳ ಒಳಗೆ ಮತ್ತು ಹೊರಗೆ ಚಲಿಸುವಂತೆ ಅಥವಾ ಆಮ್ಲಜನಕವನ್ನು ಕಿವಿರುಗಳಂತಹ ಇತರ ಉಸಿರಾಟದ ಅಂಗಗಳ ಮೂಲಕ ಚಲಿಸುವಂತೆ ಮಾಡುವ ಪ್ರಕ್ರಿಯೆ. ಈ ಪ್ರಕಾರದ ಆಮ್ಲಜನಕ ಬಳಸುವ ಜೀವಿಗಳು - ಪಕ್ಷಿಗಳು, ಸಸ್ತನಿಗಳು, ಮತ್ತು ಸರೀಸೃಪಗಳಂತಹ - ಜೀವಿಗಳಿಗೆ ಉಸಿರಾಟದ ಮೂಲಕ ಗ್ಲೂಕೋಸ್‍ನ ...

                                               

ಒಸಡು

ಒಸಡು ಬಾಯಿಯೊಳಗೆ ಹನ್ವಸ್ಥಿ ಮತ್ತು ದವಡೆ ಎಲುಬಿನ ಮೇಲೆ ಇರುವ ಲೋಳೆಪೊರೆ ಅಂಗಾಂಶವನ್ನು ಹೊಂದಿರುತ್ತದೆ. ಒಸಡಿನ ಆರೋಗ್ಯ ಮತ್ತು ರೋಗವು ಸಾಮಾನ್ಯ ಆರೋಗ್ಯದ ಮೇಲೆ ಪ್ರಭಾವ ಬೀರಬಹುದು. ಒಸಡು ಬಾಯಿಯ ಮೃದು ಅಂಗಾಂಶದ ಒಳಪದರದ ಭಾಗವಾಗಿದೆ. ಒಸಡು ಹಲ್ಲುಗಳನ್ನು ಸುತ್ತುವರಿದು ಅವುಗಳ ಸುತ್ತ ಮುಚ್ಚಿಗೆಯನ್ನು ...

                                               

ಕಂಕುಳು

ಕಂಕುಳು ಎಂದರೆ ತೋಳು ಭುಜಕ್ಕೆ ಜೋಡಣೆಯಾಗುವ ಕೀಲಿನ ನೇರವಾಗಿ ಕೆಳಗಿರುವ ಮಾನವ ಶರೀರದ ಮೇಲಿನ ಪ್ರದೇಶ. ಇದು ತೋಳಿನ ಕೆಳಗಿನ ಬೆವರು ಗ್ರಂಥಿಯನ್ನು ಕೂಡ ಒದಗಿಸುತ್ತದೆ. ಮಾನವರಲ್ಲಿ, ಮೈ ವಾಸನೆಯ ರಚನೆ ಬಹುತೇಕವಾಗಿ ಕಂಕುಳು ಪ್ರದೇಶದಲ್ಲಿ ಆಗುತ್ತದೆ. ಈ ಗಂಧಜನಕ ವಸ್ತುಗಳು ಕೂಡುವಿಕೆಗೆ ಸಂಬಂಧಿಸಿದ ಪಾತ್ ...

                                               

ಕಿರುನಾಲಿಗೆ

ಕಿರುನಾಲಿಗೆ ಯು ಮೃದು ಅಂಗುಳಿನ ಮಧ್ಯದ ಹಿಂಭಾಗದ ಅಂಚಿನಿಂದ ಕೆಳಗೆಚಾಚಿರುವ ಶಂಕುವಿನಾಕಾರದ ಭಾಗ. ಇದು ಅನೇಕ ಗುಚ್ಛವಾಗಿರುವ ಗ್ರಂಥಿಗಳು ಮತ್ತು ಕೆಲವು ಸ್ನಾಯುತಂತುಗಳನ್ನು ಹೊಂದಿರುವ ಸಂಯೋಜಕ ಅಂಗಾಂಶದಿಂದ ರಚಿತವಾಗಿದೆ. ಇದು ದೊಡ್ಡ ಸಂಖ್ಯೆಯಲ್ಲಿ ಬಹಳ ಪ್ರಮಾಣದಲ್ಲಿ ತೆಳು ಲಾಲಾರಸವನ್ನು ಉತ್ಪತ್ತಿಮಾ ...

                                               

ಕಿವಿಯ ಹಾಲೆ

ಮಾನವನ ಕಿವಿಹಾಲೆ ಯು ಬಿರುಸಾದ ಸರಂಧ್ರ ಹಾಗೂ ಕೊಬ್ಬುಳ್ಳ ಸಂಯೋಜಕ ಅಂಗಾಂಶಗಳಿಂದ ರಚಿಸಲ್ಪಟ್ಟಿದೆ. ಇದು ಉಳಿದ ಹೊರಗಿವಿಯಂತೆ ದೃಢ ಹಾಗೂ ಸ್ಥಿತಿಸ್ಥಾಪಕವಾಗಿರುವುದಿಲ್ಲ. ಕೆಲವು ಸಂದರ್ಭದಲ್ಲಿ ಕೆಳಗಿನ ಹಾಲೆಯು ಮುಖದ ಬದಿಗೆ ಜೋಡಣೆಗೊಂಡಿರುತ್ತದೆ. ಕಿವಿಹಾಲೆಯು ಮೃದ್ವಸ್ಥಿಯನ್ನು ಹೊಂದಿರುವುದಿಲ್ಲವಾದ್ದ ...

                                               

ಕೈ

ಕೈ ಯು ಮಾನವರು, ಚಿಂಪಾಂಜ಼ಿಗಳು, ಕೋತಿಗಳು ಮತ್ತು ಲೀಮರ್‌ಗಳಂತಹ ಪ್ರೈಮೇಟ್‍ಗಳ ಮುಂದೋಳು ಅಥವಾ ಮುಂದಿನ ಅವಯವದ ಕೊನೆಯಲ್ಲಿ ಹಿಡಿಯುವ ಶಕ್ತಿಯುಳ್ಳ, ಬಹು ಬೆರಳುಗಳನ್ನು ಹೊಂದಿರುವ ಒಂದು ಜೋಡಿಕೆ. ಮಾನವ ಕೈಯು ಸಾಮಾನ್ಯವಾಗಿ ಐದು ಬೆಟ್ಟುಗಳನ್ನು ಹೊಂದಿರುತ್ತದೆ: ನಾಲ್ಕು ಬೆರಳುಗಳು ಮತ್ತು ಒಂದು ಹೆಬ್ಬೆ ...

                                               

ಕೈಬೆರಳು

ಕೈಬೆರಳು ಮಾನವ ಶರೀರದ ಒಂದು ಅವಯವ ಮತ್ತು ಒಂದು ಬಗೆಯ ಬೆರಳು, ಅಂದರೆ ಮನುಷ್ಯರು ಮತ್ತು ಇತರ ಪ್ರೈಮೇಟ್‍ಗಳ ಹಸ್ತಗಳಲ್ಲಿ ಕಂಡುಬರುವ ಕುಶಲ ಬಳಕೆ ಮತ್ತು ಸಂವೇದನೆಯ ಅಂಗ. ಸಾಮಾನ್ಯವಾಗಿ ಮಾನವರು ಪ್ರತಿ ಹಸ್ತದಲ್ಲಿ ಐದು ಬೆರಳುಗಳನ್ನು ಹೊಂದಿರುತ್ತಾರೆ, ಮತ್ತು ಇವುಗಳ ಮೂಳೆಗಳನ್ನು ಫ಼ೇಲ್ಯಾಂಕ್ಸ್‌ಗಳು ಎ ...

                                               

ಗಂಟಲು

ಕಶೇರುಕ ಅಂಗರಚನಾಶಾಸ್ತ್ರದಲ್ಲಿ, ಗಂಟಲು ಎಂದರೆ ಕುತ್ತಿಗೆಯ ಮುಂಭಾಗ, ಮತ್ತು ಕಶೇರು ಖಂಡದ ಮುಂದೆ ಸ್ಥಿತವಾಗಿರುತ್ತದೆ. ಇದು ಗ್ರಸನಕೂಪ ಮತ್ತು ಗಂಟಲಗೂಡನ್ನು ಹೊಂದಿರುತ್ತದೆ. ಕಿರುನಾಲಿಗೆಯು ಇದರ ಒಂದು ಪ್ರಮುಖ ವಿಭಾಗವಾಗಿದೆ. ಕಿರುನಾಲಿಗೆಯು ಅನ್ನನಾಳ ಮತ್ತು ಶ್ವಾಸನಾಳವನ್ನು ಪ್ರತ್ಯೇಕಿಸುವ ಒಂದು ಕ ...

                                               

ಗಂಟಲುಮಣಿ

ಗಂಟಲುಮಣಿ, ಅಥವಾ ಗಳಕುಹರದ ಉಬ್ಬು ಮಾನವನ ಕುತ್ತಿಗೆಯ ವೈಶಿಷ್ಟ್ಯವಾಗಿದೆ. ಇದು ಗಂಟಲುಗೂಡನ್ನು ಸುತ್ತುವರಿದಿರುವ ಥೈರಾಯ್ಡ್ ಮೃದ್ವಸ್ಥಿಯ ಕೋನದಿಂದ ರಚನೆಗೊಂಡಿರುವ ಗಡ್ಡೆ ಅಥವಾ ಉಬ್ಬು ಆಗಿದೆ ಮತ್ತು ವಿಶೇಷವಾಗಿ ಪುರುಷರಲ್ಲಿ ಕಂಡುಬರುತ್ತದೆ.

                                               

ಗದ್ದ

ಆಧುನಿಕ ಮಾನವರ ಬುರುಡೆ ಮತ್ತು ನಿಯಾಂಡರ್ಥಾಲ್ ಯುಗದ ಮಾನವರ ಬುರುಡೆಯ ನಡುವಿನ ವ್ಯತ್ಯಾಸವು ಸ್ಪಷ್ಟವಾಗಿದೆ ಏಕೆಂದರೆ ಆಧುನಿಕ ಮಾನವನು ಗದ್ದದ ಮೇಲೆ ಒಂದು ಬಿಂದುವನ್ನು ಹೊಂದಿದ್ದರೆ ನಿಯಾಂಡರ್ಥಾಲ್ ಯುಗದ ಮಾನವನು ಹೊಂದಿಲ್ಲ. ಈ ರೂಪಾಂತರಕ್ಕೆ ಕಾರಣಗಳು ಈಗಲೂ ಅಸ್ಪಷ್ಟವಾಗಿದೆ, ಆದರೆ ವಿದ್ವಾಂಸರಲ್ಲಿ ಚ ...

                                               

ಗಲ್ಲ

ಗಲ್ಲ ಗಳು ಕಣ್ಣುಗಳ ಕೆಳಗಿನ ಮತ್ತು ಮೂಗು ಹಾಗೂ ಎಡ ಅಥವಾ ಬಲ ಕಿವಿಯ ನಡುವಿನ ಮುಖದ ಪ್ರದೇಶವನ್ನು ರೂಪಿಸುತ್ತವೆ. ಮಾನವರಲ್ಲಿ, ಈ ಪ್ರದೇಶವು ಕಪೋಲ ನರದಿಂದ ಒದಗಿಸಲ್ಪಟ್ಟಿರುತ್ತದೆ. ಗಲ್ಲದ ಒಳಭಾಗ ಮತ್ತು ಹಲ್ಲುಗಳು ಹಾಗೂ ಒಸಡುಗಳ ನಡುವಿನ ಪ್ರದೇಶವನ್ನು ಕಪೋಲಕುಹರ ಅಥವಾ ಕಪೋಲ ಚೀಲ ಅಥವಾ ಕಪೋಲ ಕುಳಿ ಎ ...

                                               

ಗುಲ್ಫ

ಗುಲ್ಫ ವು ಪಾದ ಮತ್ತು ಕಾಲು ಸೇರುವ ಪ್ರದೇಶವಾಗಿದೆ. ಗುಲ್ಫವು ಮೂರು ಕೀಲುಗಳನ್ನು ಒಳಗೊಂಡಿದೆ: ಮುಖ್ಯ ಗುಲ್ಫ ಕೀಲು ಅಥವಾ ಟ್ಯಾಲೊಕ್ರೂರಲ್ ಜಾಯಿಂಟ್, ಪಾದದ ಕೆಳಗಿನ ಕೀಲು ಮತ್ತು ಕೆಳ ಟಿಬಿಯೊಫ಼ಿಬ್ಯುಲಾರ್ ಕೀಲು.

                                               

ಗುಲ್ಮ

ಗುಲ್ಮದ ರಚನೆ ವಿಶಿಷ್ಟವಾಗಿದೆ. ಅದು ನಾನಾ ಕ್ರಿಯೆಗಳನ್ನು ನಿರ್ವಹಿಸಬಲ್ಲುದು. ಆದರೆ ದೇಹದ ಬೇರೆ ಅಂಗಗಳೂ ಈ ಕ್ರಿಯೆಗಳನ್ನು ಮಾಡುವಂತಿರುವುದರಿಂದ ಮತ್ತು ಗುಲ್ಮವೇ ಪ್ರತ್ಯೇಕವಾಗಿ ಯಾವ ಅಗತ್ಯವಾದ ಕಾರ್ಯವನ್ನೂ ಎಸಗದೇ ಇರುವುದರಿಂದ ಇದನ್ನು ಒಂದು ಮುಖ್ಯ ಅಂಗವೆಂದು ಪರಿಗಣಿಸುವಂತಿಲ್ಲ. ಕಾರಣಾಂತರದಿಂದ ...

                                               

ಚೂಚುಕ

ಚೂಚುಕ ವು ಮೊಲೆಯ ಮೇಲ್ಮೈ ಮೇಲೆ ಇರುವ ಉಬ್ಬಿದ ಪ್ರದೇಶ. ಹೆಣ್ಣುಗಳಲ್ಲಿ ಇದರಿಂದ ಶಿಶುವಿಗೆ ಉಣಿಸಲು ಮೊಲೆಯ ಹಾಲು ಕ್ಷೀರೋತ್ಪಾದಕ ನಾಳಗಳಿಂದ ಹೊರಬರುತ್ತದೆ. ಚೂಚುಕದ ಮೂಲಕ ಹಾಲು ನಿಷ್ಕ್ರಿಯವಾಗಿ ಹರಿಯಬಹುದು ಅಥವಾ ಅದನ್ನು ನಾಳೀಯ ವ್ಯವಸ್ಥೆಯ ಉದ್ದಕ್ಕೆ ಇರುವ ಮೃದು ಸ್ನಾಯುಗಳ ಸಂಕೋಚನದಿಂದ ಹೊರಹಾಕಬಹು ...

                                               

ತೊಡೆ

ಮಾನವರಲ್ಲಿ ತೊಡೆ ಯು ಶ್ರೋಣಿ ಕುಹರ ಮತ್ತು ಮೊಣಕಾಲಿನ ನಡುವಿನ ಪ್ರದೇಶ. ಅಂಗರಚನಾಶಾಸ್ತ್ರದ ಪ್ರಕಾರ, ಅದು ಕಾಲಿನ ಭಾಗ. ತೊಡೆಯಲ್ಲಿನ ಒಂಟಿ ಎಲುಬನ್ನು ಫೀಮರ್ ಎಂದು ಕರೆಯಲಾಗುತ್ತದೆ. ಈ ಎಲುಬು ಅಡಕ ಎಲುಬಿನ "ಕಾರ್ಟಿಕಲ್ ಬೋನ್" ಅಧಿಕ ಪ್ರಮಾಣದ ಕಾರಣ ಬಹಳ ದಪ್ಪ ಮತ್ತು ಗಟ್ಟಿಯಾಗಿದೆ, ಮತ್ತು ಸೊಂಟದ ಜಾ ...

                                               

ದವಡೆ

ದವಡೆ ಎಂದರೆ ಬಾಯಿಯ ಪ್ರವೇಶದಾರಿಯಲ್ಲಿನ ಯಾವುದೇ ಎದುರುಬದುರಿರುವ ಕೀಲುಳ್ಳ ರಚನೆ. ಇದನ್ನು ವಿಶಿಷ್ಟವಾಗಿ ಆಹಾರವನ್ನು ಭದ್ರವಾಗಿ ಹಿಡಿಯಲು ಮತ್ತು ಕುಶಲತೆಯಿಂದ ನಿಭಾಯಿಸಲು ಬಳಸಲಾಗುತ್ತದೆ. ದವಡೆಗಳು ಪದವನ್ನು ಸ್ಥೂಲವಾಗಿ ಬಾಯಿಯ ಕುಹರವನ್ನು ರಚಿಸುವ ಮತ್ತು ಅದನ್ನು ತೆರೆಯುವ ಹಾಗೂ ಮುಚ್ಚುವ ಕಾರ್ಯನಿ ...

                                               

ನಿತಂಬ

ನಿತಂಬಗಳು ಮಂಗಮಾನವರು ಮತ್ತು ಇತರ ಅನೇಕ ದ್ವಿಪಾದಿಗಳು ಹಾಗೂ ಚತುಷ್ಪಾದಿಗಳ ಶ್ರೋಣಿ ಪ್ರದೇಶದ ಹಿಂಭಾಗದಲ್ಲಿ ಸ್ಥಿತವಾಗಿರುವ ಶರೀರದ ಎರಡು ದುಂಡಾದ ಭಾಗಗಳು. ಇವು ಗ್ಲೂಟಿಯಸ್ ಮ್ಯಾಕ್ಸಿಮಸ್ ಸ್ನಾಯು ಮತ್ತು ಗ್ಲೂಟಿಯಸ್ ಮೀಡಿಯಸ್ ಸ್ನಾಯುಗಳ ಮೇಲೆ ಕೊಬ್ಬಿನ ಪದರವನ್ನು ಹೊಂದಿರುತ್ತವೆ. ಶಾರೀರಿಕವಾಗಿ, ನಿ ...

                                               

ಭುಜ

ಮಾನವ ಭುಜ ವು ಮೂರು ಮೂಳೆಗಳಿಂದ ರೂಪಗೊಂಡಿದೆ: ಕೊರಳೆಲುಬು, ಸ್ಕ್ಯಾಪ್ಯುಲಾ, ಮತ್ತು ಹ್ಯೂಮರಸ್ ಜೊತೆಗೆ ಸಂಬಂಧಿತ ಸ್ನಾಯುಗಳು, ಅಸ್ಥಿರಜ್ಜುಗಳು ಮತ್ತು ಸ್ನಾಯುರಜ್ಜುಗಳು ಕೂಡ ಇವೆ. ಭುಜದ ಮೂಳೆಗಳ ನಡುವಿನ ಜೋಡಣೆಗಳು ಭುಜದ ಕೀಲುಗಳನ್ನು ರಚಿಸುತ್ತವೆ. ಭುಜದ ಕೀಲು ಭುಜದ ಪ್ರಮುಖ ಕೀಲಾಗಿದೆ, ಆದರೆ ಹೆಚ್ ...

                                               

ಮಂಡಿ

ಮಂಡಿಯು ತೊಡೆಯನ್ನು ಕಾಲಿನ ಜೊತೆ ಸೇರಿಸುತ್ತದೆ ಮತ್ತು ಎರಡು ಕೀಲುಗಳನ್ನು ಹೊಂದಿದೆ: ಫೀಮರ್ ಹಾಗೂ ಜಂಘಾಸ್ಥಿ ನಡುವೆ ಒಂದು, ಮತ್ತು ಫ಼ೀಮರ್ ಹಾಗೂ ಮಂಡಿಚಿಪ್ಪು ನಡುವೆ ಒಂದು. ಇದು ಮಾನವ ದೇಹದಲ್ಲಿನ ಅತ್ಯಂತ ದೊಡ್ಡ ಕೀಲಾಗಿದೆ. ಮಂಡಿಯು ಒಂದು ಮಾರ್ಪಡಿಸಲ್ಪಟ್ಟ ತಿರುಗಣೆ ಕೀಲಾಗಿದೆ, ಮತ್ತು ಬಾಗುವಿಕೆ ...

                                               

ಮಡಿಲು

ಮಡಿಲು ಎಂದರೆ ಒಂದು ದ್ವಿಪಾದಿಯು ಕುಳಿತಿರುವ ಅಥವಾ ಮಲಗಿರುವ ಸ್ಥಿತಿಯಲ್ಲಿರುವಾಗ ಮಂಡಿ ಮತ್ತು ಟೊಂಕದ ನಡುವೆ ಸೃಷ್ಟಿಯಾದ ಮೇಲ್ಮೈ. ಒಬ್ಬ ಹೆತ್ತವಳ ಅಥವಾ ಪ್ರೀತಿಪಾತ್ರರ ಮಡಿಲು ಮಗುವಿಗೆ ಕುಳಿತುಕೊಳ್ಳಲು ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಆರಾಮದಾಯಕ ಸ್ಥಳವಾಗಿ ಕಾಣಲಾಗುತ್ತದೆ. ಕ್ರಿಸ್ಮಸ್ ಆಚರಿಸುವ ...

                                               

ಮಣಿಕಟ್ಟು

ಮಾನವ ಅಂಗರಚನಾಶಾಸ್ತ್ರದಲ್ಲಿ, ಮಣಿಕಟ್ಟು ಎಂಬುದಕ್ಕೆ ಅನೇಕ ವ್ಯಾಖ್ಯಾನಗಳಿವೆ 1) ಮಣಿಬಂಧದ ಎಲುಬುಗಳು, ಕೈಯ ಹತ್ತಿರದ ಅಸ್ಥಿ ಭಾಗವನ್ನು ರೂಪಿಸುವ ಎಂಟು ಮೂಳೆಗಳ ಜಾಲಬಂಧ; ಮಣಿಬಂಧದ ಕೀಲು ಅಥವಾ ರೇಡಿಯೊಕಾರ್ಪಲ್ ಕೀಲು, ರೇಡಿಯಸ್ ಹಾಗೂ ಕಾರ್ಪಸ್ ನಡುವಿನ ಕೀಲು ಮುಂದೋಳಿನ ಮೂಳೆಗಳ ಅಂತ್ಯದ ಭಾಗಗಳು ಹಾಗೂ ...

                                               

ಮಾನವ ಕಾಲು

ಸಾಮಾನ್ಯ ಅರ್ಥದಲ್ಲಿ, ಮಾನವ ಕಾಲು ಎಂದರೆ ಪಾದ, ತೊಡೆ, ಮತ್ತು ಟೊಂಕ ಅಥವಾ ನಿತಂಬಸ್ನಾಯು ಪ್ರದೇಶ ಕೂಡ ಒಳಗೊಂಡಂತೆ ಮಾನವ ಶರೀರದ ಸಂಪೂರ್ಣ ಕೆಳಗಿನ ಅವಯವ. ಆದರೆ, ಮಾನವ ಅಂಗರಚನಾಶಾಸ್ತ್ರದಲ್ಲಿನ ವ್ಯಾಖ್ಯಾನವು ಕೇವಲ ಮಂಡಿಯಿಂದ ಗುಲ್ಫಕ್ಕೆ ವಿಸ್ತರಿಸುವ ಕೆಳಗಿನ ಅವಯವದ ವಿಭಾಗವನ್ನು ಸೂಚಿಸುತ್ತದೆ. ಇದನ ...

                                               

ಮಾನವ ಮಿದುಳು

ಚಿತ್ರ:Sobo_1909_623.png|thumb|ಮಾನವ ಮಿದುಳು, ಕೆಳಗಿನಿಂದ ವೀಕ್ಷಿಸಿದಾಗ ಮಾನವ ಮಿದುಳು ಇತರ ಸಸ್ತನಿಗಳ ಮಿದುಳುಗಳಂತೆ, ಅದೇ ಸಾಮಾನ್ಯ ರಚನೆಯನ್ನು ಹೊಂದಿದೆ, ಆದರೆ ಇತರ ಯಾವುದಕ್ಕಿಂತಲೂ ಹೆಚ್ಚು ಅಭಿವೃದ್ಧಿಗೊಂಡ ಮಿದುಳು ಕವಚವನ್ನು ಹೊಂದಿದೆ. ತಿಮಿಂಗಿಲಗಳು ಹಾಗೂ ಆನೆಗಳಂತಹ ದೊಡ್ಡ ಪ್ರಾಣಿಗಳು ಸ ...

                                               

ಮಾನವ ಶರೀರ

ಮಾನವ ಶರೀರ ವು ಮಾನವ ಜೀವಿಯ ಸಂಪೂರ್ಣ ರಚನೆ ಮತ್ತು ತಲೆ, ಕತ್ತು, ಮುಂಡ, ಎರಡು ತೋಳುಗಳು ಮತ್ತು ಎರಡು ಕಾಲುಗಳನ್ನು ಒಳಗೊಳ್ಳುತ್ತದೆ. ಮಾನವನು ಪ್ರೌಢಾವಸ್ಥೆ ಮುಟ್ಟುವ ಹೊತ್ತಿಗೆ, ಶರೀರವು ಸುಮಾರು ೧೦೦ ಟ್ರಿಲಿಯನ್ ಜೀವಕೋಶಗಳನ್ನು ಹೊಂದಿರುತ್ತದೆ. ಈ ಜೀವಕೋಶಗಳು ಕೊನೆಗೆ ಸಂಪೂರ್ಣ ಶರೀರವನ್ನು ರಚಿಸಲು ...

                                               

ಮುಖ

ಮುಖ ವು ಇಂದ್ರಿಯ ಶಕ್ತಿಯ ಕೇಂದ್ರ ಶರೀರ ಪ್ರದೇಶವಾಗಿದೆ ಮತ್ತು ಮಾನವರಲ್ಲಿ ಹಾಗೂ ಅಸಂಖ್ಯಾತ ಇತರ ಪ್ರಜಾತಿಗಳಲ್ಲಿ ಭಾವನೆಯ ಅಭಿವ್ಯಕ್ತಿಯಲ್ಲಿಯೂ ಬಹಳ ಮಹತ್ವದ್ದಾಗಿದೆ. ಮುಖವು ಸಾಮಾನ್ಯವಾಗಿ ಪ್ರಾಣಿಗಳ ಅಥವಾ ಮಾನವರ ಶಿರದ ಮುಂಭಾಗದ ಮೇಲ್ಮೈ ಮೇಲೆ ಇರುತ್ತದೆ, ಆದರೆ ಎಲ್ಲ ಪ್ರಾಣಿಗಳೂ ಮುಖಗಳನ್ನು ಹೊಂದ ...

                                               

ಮೊಣಕೈ

ಮೊಣಕೈ ಯು ತೋಳಿನ ಮೇಲಿನ ಮತ್ತು ಕೆಳಗಿನ ಭಾಗಗಳ ನಡುವಿನ ಗೋಚರ ಕೀಲು. ಇದು ಮೊಣಕೈ ಗೆಣ್ಣು, ಮೊಣಕೈ ಕುಳಿ, ಪಾರ್ಶ್ವ ಹಾಗೂ ನಡುವಣ ಮೂಳೆಗೂಜಿನ ಮೇಲಿನ ಉಬ್ಬುಗಳು ಮತ್ತು ಮೊಣಕೈ ಕೀಲಿನಂತಹ ಎದ್ದುಕಾಣುವ ಹೆಗ್ಗುರುತುಗಳನ್ನು ಒಳಗೊಂಡಿದೆ. ಮೊಣಕೈ ಕೀಲು ಮೇಲಿನ ತೋಳಿನಲ್ಲಿರುವ ಭುಜಾಸ್ಥಿ ಮತ್ತು ಮುಂದೋಳಿನಲ ...

                                               

ಮೊಲೆ

ಮೊಲೆ ಯು ಪ್ರೈಮೇಟ್‍ಗಳ ಮುಂಡದ ಮೇಲಿನ ಮುಂಭಾಗದ ಪ್ರದೇಶದಲ್ಲಿ ಸ್ಥಿತವಾಗಿರುವ ಎರಡು ಉಬ್ಬುಗಳಲ್ಲಿ ಒಂದು. ಹೆಣ್ಣುಗಳಲ್ಲಿ, ಇದು ಶಿಶುಗಳಿಗೆ ಹಾಲೂಡಿಸಲು ಹಾಲನ್ನು ಉತ್ಪಾದಿಸುವ ಮತ್ತು ಸ್ರವಿಸುವ ಸ್ತನಗ್ರಂಥಿಯಾಗಿ ಕಾರ್ಯನಿರ್ವಹಿಸುತ್ತದೆ. ಹೆಣ್ಣುಗಳು ಮತ್ತು ಗಂಡುಗಳು ಇಬ್ಬರೂ ಸಮಾನವಾದ ಭ್ರೂಣ ಅಂಗಾಂ ...

                                               

ರೆಪ್ಪೆ

ರೆಪ್ಪೆ ಯು ಮಾನವನ ಕಣ್ಣನ್ನು ಆವರಿಸುವ ಮತ್ತು ರಕ್ಷಿಸುವ ಚರ್ಮದ ಒಂದು ತೆಳು ಪದರ. ಲೆವೇಟರ್ ಪ್ಯಾಲ್ಪಬ್ರೇ ಸುಪೀರಿಯಾರಿಸ್ ಸ್ನಾಯುವು ಕಣ್ಣನ್ನು "ತೆರೆಯಲು" ರೆಪ್ಪೆಯನ್ನು ಒಳಗೆಳೆದುಕೊಳ್ಳುತ್ತದೆ. ಇದು ಸ್ವಪ್ರೇರಣೆಯಿಂದ ಅಥವಾ ಅನೈಚ್ಛಿಕವಾಗಿ ಇರಬಹುದು. ಮಾನವ ರೆಪ್ಪೆಯು ವಿಶಿಷ್ಟ ಲಕ್ಷಣವಾಗಿ ರೆಪ್ಪ ...

                                               

ಲ್ಯಾಕ್ ಒಪೆರಾನ್

ಮಾನವ ದೇಹದ ಡಿಎನ್ಎಗಳಲ್ಲಿರುವ ವಂಶವಾಹಿ ಅಂಶ ಅಥವಾ ಭಾಗವನ್ನು ಲ್ಯಾಕ್ ಒಪೆರಾನ್ ಅಥವಾ ಒಪೆರಾನ್ ಎಂದು ಕರೆಯುತ್ತಾರೆ. ಮಾನವ ಮತ್ತು ಇತರೆ ಪ್ರಾಣಿಗಳ ಅನ್ನನಾಳ ಮತ್ತು ಕರುಳಿನ ಬ್ಯಾಕ್ಟೀರಿಯಾದಲ್ಲಿರುವ ಲ್ಯಾಕ್ಟೋಸ್ ನ ಚಲನೆ ಮತ್ತು ಚಯಾಪಚಯ ಕ್ರಿಯೆಗೆ ಲ್ಯಾಕ್ ಒಪೆರಾನ್ ಅತ್ಯಗತ್ಯ. ಒಪೆರಾನ್ ಮೂರು ವಿಧ ...

                                               

ವಪೆ

ವಪೆ ಯು ಸ್ತನಿಗಳಲ್ಲಿ ಎದೆಗೂಡನ್ನು ಉದರಭಾಗದಿಂದ ಬೇರ್ಪಡಿಸುವ ಅಂಗ. ಮೆದು ಮೂಳೆ ಸ್ನಾಯುಗಳಿಂದಾಗಿರುವ ರಚನೆ. ದೇಹದಲ್ಲಿ ಹೃದಯವನ್ನು ಹೊರತು ಪಡಿಸಿದರೆ ವಪೆಯೇ ಅತಿ ಮುಖ್ಯ ಸ್ನಾಯು. ಮುಂಭಾಗದಲ್ಲಿ ಇದು ಎದೆ ಎಲುಬಿಗೂ ಪಕ್ಕೆಲುಬಿಗೂ ಹಿಂಭಾಗದಲ್ಲಿ ಬೆನ್ನುಹುರಿಗೂ ಅಂಟಿಕೊಂಡಿರುವುದು. ಉಸಿರಾಟ ಪ್ರಕ್ರಿಯ ...

                                               

ಸೀನು

ಸೀನು ಎಂಬುದು ಗಾಳಿಯನ್ನು ಶ್ವಾಸಕೋಶಗಳಿಂದ ಮೂಗು ಮತ್ತು ಬಾಯಿಯ ಮೂಲಕ ಅರೆ ಸ್ವನಿಯಂತ್ರಿತ ಸೆಟೆತದ ಹೊರದೂಡುವಿಕೆ ಆಗಿದೆ. ಇದು ಸಾಮಾನ್ಯವಾಗಿ ಬಾಹ್ಯ ಕಣಗಳು ನಾಸಿಕದ ಲೋಳೆಪೊರೆಗೆ ಉಪದ್ರವವನ್ನು ಕೊಟ್ಟಾಗ ಉಂಟಾಗುತ್ತದೆ. ಸೀನುವಿಕೆಯು, ಇದ್ದಕ್ಕಿದ್ದಂತೆ ಪ್ರಕಾಶಮಾನವಾದ ಬೆಳಕಿನೆದುರಿಗೆ ಒಡ್ಡಿಕೊಂಡಾಗ, ...

                                               

ಸೊಂಟ

ಸೊಂಟ ಎಂದರೆ ಪಕ್ಕೆಗೂಡು ಮತ್ತು ನಿತಂಬಗಳ ನಡುವಿನ ಉದರದ ಭಾಗ. ತೆಳ್ಳನೆಯ ದೇಹವಿರುವ ವ್ಯಕ್ತಿಗಳಲ್ಲಿ, ಸೊಂಟವು ಮುಂಡದ ಅತ್ಯಂತ ಕಿರಿದಾದ ಭಾಗವಾಗಿರುತ್ತದೆ. ಸೊಂಟದ ಸುತ್ತು ಪದವು ಸೊಂಟವು ಅತ್ಯಂತ ಕಿರಿದಾಗಿರುವ ಅಡ್ಡಗೆರೆಯನ್ನು, ಅಥವಾ ಸೊಂಟದ ಸಾಮಾನ್ಯ ನೋಟವನ್ನು ಸೂಚಿಸುತ್ತದೆ. ಈ ಕಾರಣದಿಂದ ಮತ್ತು ...

                                               

ಹಿಮ್ಮಡಿ

ಹಿಮ್ಮಡಿ ಯು ಪಾದದ ಹಿಂದಿನ ತುದಿಯಲ್ಲಿರುವ ಚಾಚಿಕೊಂಡಿರುವ ಭಾಗ. ಇದು ಕಾಲಿನ ಕೆಳಭಾಗದ ಮೂಳೆಗಳ ಸಂಧಿಯ ಹಿಂದಿರುವ ಹಿಮ್ಮಡಿ ಎಲುಬು ಎಂಬ ಮೂಳೆಯ ಚಾಚಿಕೊಂಡಿರುವಿಕೆಯ ಮೇಲೆ ಆಧಾರಿತವಾಗಿದೆ.

                                               

ಅಂಟಣಿಕ

ಅಂಟಣಿಕ ಆರೋಗ್ಯವಾಗಿರುವವರಲ್ಲೂ ಪ್ರಾಣಿಗಳಲ್ಲೂ ರೋಗದೆದುರು ಪ್ರತಿರಕ್ಷಣೆ ಪಡೆದಿರುವವರಲ್ಲೂ ಇರುವ ರೋಧವಸ್ತುವಿನ ಮಾದರಿ. ಇವುಗಳ ಎದುರು ವರ್ತಿಸುವ ಏಕಾಣುಜೀವಿಗಳು, ಮುಂಜೀವಿಗಳು, ಕೆಂಪು ರಕ್ತಕಣಗಳಂಥ ಮೇಲ್ಮೈಯಲ್ಲಿ ವಿಶಿಷ್ಟ ರೋಧಜನಕಗಳಿರುವ, ಕಣಗಳ ಒಂದೇ ಸಮನಾಗಿರುವ ತೂಗಟ್ಟುಗಳೊಂದಿಗೆ ಸೇರಿಸಿದಾಗ, ...

                                               

ನೋವು

ನೋವು ಸಂವೇದನವಾಹಕ ನರಗಳ ಮೂಲಕ ಪ್ರವಹಿಸಿ ಅನುಭವಕ್ಕೆ ಬರುವ ಅಹಿತಕರ ಅನುಭವ; ದೇಹಕ್ಕೆ ಒದಗಿರುವ ಯಾವುದೊ ಅಪಾಯವನ್ನು ತಿಳಿಸುವ ಸಂಕೇತ. ನೋವು ಎಡವಿ ಕಾಲ್ಬೆರಳನ್ನು ತಾಕಿಸಿಕೊಳ್ಳುವುದು, ಕೈಬೆರಳನ್ನು ಸುಟ್ಟುಕೊಳ್ಳುವುದು, ಒಂದು ಗಾಯಕ್ಕೆ ಆಯೋಡಿನ್‌ನಂತಹ ನಂಜುನಿವಾರಕವನ್ನು ಹಚ್ಚುವುದು, ಮತ್ತು ನಗಿಸು ...

                                               

ಸಾಮಾನ್ಯ ಏಷ್ಯನ್ ನೆಲಗಪ್ಪೆ

ಸಾಮಾನ್ಯ ಏಷ್ಯನ್ ನೆಲಗಪ್ಪೆ ದಕ್ಷಿಣ ಮತ್ತು ಆಗ್ನೇಯ ಏಷಿಯಾದಲ್ಲಿ ಸಾಮಾನ್ಯವಾಗಿ ಕಂಡುಬರುವಂತಹ ನೆಲಗಪ್ಪೆಯ ಒಂದು ಪ್ರಭೇದ. ವೈಜ್ಞಾನಿಕ ನಾಮಕರಣದಲ್ಲಿ ಇದನ್ನು ದತ್ತಾಫ್ರಿನಸ್ ಮೆಲನೊಸ್ಟಿಕ್ಟಸ್ ಎಂದು ಕರೆಯುತ್ತಾರೆ. ಇದಕ್ಕೆ ಏಷಿಯನ್ ಕಪ್ಪು ಮುಳ್ಳಿನ ಕಪ್ಪೆ, ಏಷಿಯನ್ ನೆಲಗಪ್ಪೆ, ಕಪ್ಪು ಕನ್ನಡಕದ ನೆಲ ...

                                               

ಅಕ್ಕಿ ಪತಂಗ

ಶೇಖರಣೆ ಮಾಡಿದ ಖಾದ್ಯ ವಸ್ತುಗಳಿಗೆ ಅತ್ಯಂತ ಹಾನಿಯನ್ನುಂಟು ಮಾಡುವ ಪತಂಗದ ಗುಂಪಿಗೆ ಸೇರಿದ ಜೀವಿಯೆಂದರೆ ಅಕ್ಕಿ ಚಿಟ್ಟೆ. ಕಾರ್ಸೈರಾ ಕಿಫಲೋನಿಕ ಎಂಬ ಹೆಸರುಳ್ಳ ಈ ಕೀಟ ಲೆಪಿಡಾಪ್ಟಿರ ಗಣದ ಪೈರಾಲಿಡೀ ಕುಟುಂಬಕ್ಕೆ ಸೇರಿದ್ದು. ಈ ಹುಳುವಿನ ಕಾಟಕ್ಕೆ ತುತ್ತಾಗುವ ಆಹಾರ ಪದಾರ್ಥಗಳ ಶ್ರೇಣಿ ಅತ್ಯಂತ ವಿಸ್ತಾ ...

                                               

ಅಕ್ಕಿಯ ಸೊಂಡಿಲುಕೀಟ

ಅಕ್ಕಿಯ ಸೊಂಡಿಲು ಕೀಟ ಶೇಖರಿಸಿಟ್ಟ ಕಾಳುಗಳಿಗೆ ಪ್ರಪಂಚಾದ್ಯಂತ ಭಾರಿ ಪ್ರಮಾಣದ ನಷ್ಟವನ್ನುಂಟುಮಾಡುವ ಕೀಟವೆಂದರೆ ಇದೇ. ಸುಸ್ರಿ, ರೈಸ್ ವೀವಿಲ್ ಮತ್ತು ಸೈಟೊಫೈಲಸ್ ಒರೈಸೇ ಎಂಬ ಹೆಸರುಗಳನ್ನುಳ್ಳ ಈ ಜೀವಿ ಕೋಲಿಯಾಪ್ಟರ ಗಣದ ಕಕೂರ್್ಯಲಿಯಾನಿಡೀ ಕುಟುಂಬಕ್ಕೆ ಸೇರಿದ್ದು. ಮೂತಿ ತಲೆಯ ಮುಂದೆ ಆನೆ ಸೊಂಡಿಲಿ ...

                                               

ಅರೇಟಿಡೀ

ಅರೇಟಿಡೀ: ಲೆಪಿಡಾಪರ ಗಣಕ್ಕೆ ಸೇರಿದ ಕೀಟಕುಟುಂಬ. ಹುಲಿಪಟ್ಟೆ ಚಿಟ್ಟೆಗಳು, ಪದಾತಿ ಚಿಟ್ಟೆಗಳು ಈ ಕುಟುಂಬಕ್ಕೆ ಸೇರಿವೆ. ಇವು ಸಣ್ಣದರಿಂದ ಮಧ್ಯಮಗಾತ್ರದವರೆಗಿನ ಸ್ಥೂಲ ಶರೀರದವು. ಎದ್ದು ಕಾಣುವ ಪ್ರಕಾಶಮಾನವಾದ ಚಿಕ್ಕೆ ಅಥವಾ ಪಟ್ಟೆಗಳನ್ನು ಹೊಂದಿವೆ. ರೆಕ್ಕೆಗಳು ತಕ್ಕಮಟ್ಟಿಗೆ ಅಗಲವಾಗಿದ್ದು ಪತಂಗ ಕು ...

                                               

ಕಂಬಳಿಹುಳು

ಕಂಬಳಿಹುಳು ಪತಂಗ ಮತ್ತು ಚಿಟ್ಟೆಗಳ ಡಿಂಭಸ್ಥಿತಿ. ಲೆಪಿಡಾಪ್ಟರಗಣದ ಕೀಟಗಳ ಲಾರ್ವಗಳು.ಇವುಗಳು ಸಾಮಾನ್ಯವಾಗಿ ಸಸ್ಯಾಹಾರಿಗಳು. ಹೊಟ್ಟೆಬಾಕ ಜೀವಿಗಳಾದ ಇವುಗಳು ಕೃಷಿ ನಾಶಕ್ಕೆ ಕಾರಣವಾಗುವುದುಂಟು. ಕಂಬಳಿ ಹುಳು: ಪತಂಗ, ಚಿಟ್ಟೆ ಮುಂತಾದ ಸಂಧಿಪದಿವಂಶದ ಲೆಪಿಡಾಪ್ಟೀರ ಗಣಕ್ಕೆ ಸೇರಿದ ಕೀಟಗಳ ಡಿಂಭಗಳ ಸಾಮಾ ...

                                               

ಕಣಜ (ಕೀಟ)

ಕಣಜ ವು ಈ ಜಾತಿಯ ಸುಸಾಮಾಜಿಕ ಕೀಟಗಳಲ್ಲಿ ಅತ್ಯಂತ ದೊಡ್ಡದು. ಕೆಲವು ಪ್ರಜಾತಿಗಳು ಉದ್ದದಲ್ಲಿ ೫.೫ ಸೆ.ಮಿವರೆಗೆ ಮುಟ್ಟಬಲ್ಲವು. ತುಲನಾತ್ಮಕವಾಗಿ ತಲೆಯ ದೊಡ್ಡ ಮೇಲಂಚು ಮತ್ತು ಸೊಂಟದ ಸ್ವಲ್ಪ ಹಿಂದಿರುವ ಹೊಟ್ಟೆಯ ದುಂಡನೆಯ ಭಾಗದಿಂದ ಈ ಜಾತಿಯ ಕೀಟಗಳಿಂದ ಕಣಜವನ್ನು ವ್ಯತ್ಯಾಸಮಾಡಬಹುದು. ಬಹುತೇಕ ಪ್ರಜಾ ...

                                               

ಕೀಟ

ಕೀಟ ಗಳು ಕೈಟಿನ್‍ಯುಕ್ತ ಬಾಹ್ಯಕವಚ, ಮೂರು ಭಾಗಗಳಿರುವ ದೇಹ, ಮೂರು ಜೊತೆ ಅವಿಭಕ್ತ ಕಾಲುಗಳು, ಸಂಯುಕ್ತ ನೇತ್ರಗಳು, ಮತ್ತು ಎರಡು ಸ್ಪರ್ಶತಂತುಗಳನ್ನು ಹೊಂದಿರುವ, ಸಂಧಿಪದಿ ವಿಭಾಗದಲ್ಲಿನ ಜೀವಿಗಳ ಒಂದು ವರ್ಗ. ಅವುಗಳು, ಮಿಲಿಯಕ್ಕಿಂತ ಹೆಚ್ಚು ವಿವರಿಸಲಾದ ಜಾತಿಗಳನ್ನು ಒಳಗೊಂಡಿರುವ ಮತ್ತು ಎಲ್ಲ ಪರಿಚ ...

                                               

ಕ್ಯೂಲೆಕ್ಸ್ ಸೊಳ್ಳೆ

ಗಾತ್ರ ಬಲುಸಣ್ಣದು. ಇದರ ವಾಸ ಸಾಮಾನ್ಯವಾಗಿ ನೀರಿನ ಬಳಿ. ಇದಕ್ಕೆ ಒಂದು ಜೊತೆ ರೆಕ್ಕೆಗಳಿವೆ. ಎರಡನೆಯ ಜೊತೆ ರೆಕ್ಕೆಗಳೂ ಇದ್ದು ಇವು ಸಣ್ಣ ಕೊಡತಿಯಾಕಾರದ ಉಪಾಂಗಗಳಾಗಿ ಮಾರ್ಪಾಡಾಗಿವೆ. ಇವುಗಳಿಗೆ ಹಾಲ್ಟಿಯರ್ಸ್ ಅಥವಾ ಬ್ಯಾಲೆನ್ಸರ್ಸ್ ಎಂದು ಹೆಸರು. ಕ್ಯೂಲೆಕ್ಸ್ ಸೊಳ್ಳೆಯ ದೇಹವನ್ನು ತಲೆ, ಎದೆ ಮತ್ತು ...