ⓘ Free online encyclopedia. Did you know? page 41
                                               

ಬಿ.ಎಸ್.ಪಾಟೀಲ(ಮನಗೂಳಿ)

ಬಿ.ಎಸ್.ಪಾಟೀಲರು ಕಾಂಗ್ರೇಸಿನ ಹಿರಿಯ ರಾಜಕಾರಿಣಿ ಮತ್ತು ಮಾಜಿ ಸಚಿವರು. ಇವರು ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲ್ಲೂಕಿನ ಮನಗೂಳಿ ಗ್ರಾಮದವರು.

                                               

ಬಬಲೇಶ್ವರ ತಾಲ್ಲೂಕು

ಬಬಲೇಶ್ವರ ತಾಲ್ಲೂಕು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯಲ್ಲಿದೆ. ತಾಲ್ಲೂಕು ಕೇಂದ್ರವಾದ ಬಬಲೇಶ್ವರ ಪಟ್ಟಣವು ವಿಜಯಪುರ - ಜಮಖಂಡಿ ರಾಜ್ಯ ಹೆದ್ದಾರಿ - 55ರಲ್ಲಿದೆ. ಜಿಲ್ಲಾ ಕೇಂದ್ರ ವಿಜಯಪುರದಿಂದ ಸುಮಾರು 23 ಕಿ.ಮಿ. ದೂರವಿದೆ. ಕರ್ನಾಟಕ ಸರ್ಕಾರವು ಫೆಬ್ರುವರಿ 8, 2013ರಂದು ವಾರ್ಷಿಕ ಮುಂಗಡ ಪತ್ರ ...

                                               

ಮನಗೂಳಿ

ಮನಗೂಳಿ ಪಟ್ಟಣವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನಲ್ಲಿದೆ. ಮನಗೂಳಿ ಪಟ್ಟಣವು ವಿಜಯಪುರ - ಮುದ್ದೇಬಿಹಾಳ ರಾಜ್ಯ ಹೆದ್ದಾರಿ-61 ಮತ್ತು ರಾಷ್ಟ್ರೀಯ ಹೆದ್ದಾರಿ-50ರಲ್ಲಿದೆ. ಜಿಲ್ಲಾ ಕೇಂದ್ರ ವಿಜಯಪುರದಿಂದ ಸುಮಾರು 22 ಕಿ.ಮಿ. ದೂರವಿದೆ.

                                               

ಕಬ್ಬಿಣದ ಅದಿರು

ಬಂಡೆಗಳು ಮತ್ತು ಖನಿಜಗಳಿಂದ ಕೂಡಿರುವ ಕಬ್ಬಿಣದ ಅದಿರುಗಳಿಂದ ಲೇ ಲೋಹಯುಕ್ತ ಕಬ್ಬಿಣವನ್ನು ವಾಣಿಜ್ಯ ರೀತಿಯಲ್ಲಿ ಬೇರ್ಪಡಿಸಲಾಗುವುದು. ಈ ಅದಿರುಗಳು ಸಾಮಾನ್ಯವಾಗಿ ಕಬ್ಬಿಣದ ಆಕ್ಸೈಡ್‌ಗಳಲ್ಲಿ ಹೇರಳವಾಗಿವೆ ಮತ್ತು ಬಣ್ಣದಲ್ಲಿ ಕಡು ಬೂದು, ಪ್ರಕಾಶಮಾನ ಹೊಳಪಿನ ಹಳದಿ, ಕಡು ನೇರಳೆಗಳಿಂದ ಹಿಡಿದು ಕೆಂಪು ಮ ...

                                               

ಜಗದೀಶ್ ಶೆಟ್ಟರ್

ಜಗದೀಶ್ ಶಿವಪ್ಪ ಶೆಟ್ಟರ ಭಾರತೀಯ ಜನತಾ ಪಕ್ಷದ ಕರ್ನಾಟಕ ಘಟಕದ ಒಬ್ಬ ರಾಜಕಾರಣಿ ಮತ್ತು ಕರ್ನಾಟಕ ರಾಜ್ಯದ ನಿಕಟ ಪೂರ್ವ ಮುಖ್ಯಮಂತ್ರಿ. ಪ್ರಸ್ತುತ ಇವರು ಕರ್ನಾಟಕ ಸರ್ಕಾರದಲ್ಲಿ ವಿತ್ತ, ಗಣಿ, ಕನ್ನಡ ಮತ್ತು ಸಂಸ್ಕ್ರುತಿ, ಪ್ರವಾಸೋದ್ಯಮ ಖಾತೆ ಮುಂತಾದ ಹಲವು ಖಾತೆಗಳನ್ನು ನಿರ್ವಹಿಸಿದ್ದಾರೆ. ಇವರು ಎಚ್ ...

                                               

ಯಶ್(ನಟ)

ಯಶ್ ಭಾರತೀಯ ಚಲನಚಿತ್ರ ನಟ, ಮುಖ್ಯವಾಗಿ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಚಲನಚಿತ್ರಗಳಲ್ಲಿ ಅಭಿನಯಿಸುವದಕ್ಕೆ ಮೊದಲು ಅವರು ರಂಗಕಲೆ ನಾಟಕಗಳು ಮತ್ತು ದೂರದರ್ಶನ ಸೋಪ್ಗಳಲ್ಲಿ ಕಾಣಿಸಿಕೊಂಡರು. ಯಶ್ ೨೦೦೭ ರಲ್ಲಿ ಜಂಭದ ಹುಡುಗಿ ಅವರ ಚಲನಚಿತ್ರದ ಚೊಚ್ಚಲ ಪ್ರವೇಶವನ್ನು ಮಾಡಿದರು, ಈ ಚಿತ್ರದಲ್ಲಿ ಪೋ ...

                                               

ಸವಿತಾ ಶಾಸ್ತ್ರಿ

ಸವಿತಾ ಶಾಸ್ತ್ರಿ ಭಾರತೀಯ ನರ್ತಕಿ ಮತ್ತು ನೃತ್ಯ ನಿರ್ದೇಶಕರಾಗಿದ್ದು, ಭರತನಾಟ್ಯದ ಪ್ರತಿಪಾದಕರೆಂದು ಪ್ರಸಿದ್ಧರಾಗಿದ್ದಾರೆ. ಭಾರತೀಯ ಪುರಾಣ ಅಥವಾ ಧರ್ಮದ ಆಧಾರದ ಮೇಲೆ ಅಲ್ಲ, ಕಾದಂಬರಿ ಕಥೆಗಳ ಆಧಾರದ ಮೇಲೆ ಥೀಮ್ ಆಧಾರಿತ ನಿರ್ಮಾಣಗಳನ್ನು ಪ್ರದರ್ಶಿಸಲು ಭರತನಾಟ್ಯದ ತಂತ್ರಗಳನ್ನು ಬಳಸಿಕೊಂಡು ಸಾಂಪ್ರ ...

                                               

ಡಿಜಿಟಲ್ ಕ್ಯಾಮೆರಾ ಮೋಡಿ - ಕ್ಲಿಕ್ ಮಾಡಿ ನೋಡಿ (ಪುಸ್ತಕ)

ಡಿಜಿಟಲ್ ಕ್ಯಾಮೆರಾ ಮೋಡಿ - ಕ್ಲಿಕ್ ಮಾಡಿ ನೋಡಿ ಟಿ ಜಿ ಶ್ರೀನಿಧಿಯವರು ಬರೆದ ಪುಸ್ತಕ. ಇದು ಫೋಟೋಗ್ರಾಫಿ ಬಗೆಗಿನ ಪುಸ್ತಕ. ಈ ಪುಸ್ತಕ ಫೋಟೋ ತೆಗೆಯುವ ಹವ್ಯಾಸ ಉಳ್ಳವರಿಗಾಗಿ ಮಾಹಿತಿ ನೀಡುವ ಕೈಪಿಡಿಯಂತಿದೆ. ಫೋಟೋ ತೆಗೆಯಬೇಕಾದಲ್ಲಿ ಫೋಟೋಗ್ರಾಫಿ ಕಲಿಯಬೇಕಾದ ಕಾಲ ಹಿಂದೆ ಸರಿದು ನವನವೀನ ತಂತ್ರಜ್ಞಾನದ ...

                                               

ಬೆಂಗಳೂರು ಉಪನಗರ ರೈಲು ಸೇವೆ

ಬೆಂಗಳೂರು ಸುತ್ತಮುತ್ತಲಿನ ಪುರ ಮತ್ತು ಪಟ್ಟಣಗಳಿಗೆ ಈಗಾಗಲೇ ಇರುವ ರೈಲುಹಳಿಗಳನ್ನು ಉಪಯೋಗಿಸಿಕೊಂಡು ಸಂಪರ್ಕ ಕಲ್ಪಿಸುವ ವ್ಯವಸ್ಥೆಯೇ ಬೆಂಗಳೂರು ಉಪನಗರ ರೈಲು ಸೇವೆ. ಉಪನಗರ ರೈಲಿನ ಸೇವೆಯನ್ನು ಬೆಂಗಳೂರಿನಲ್ಲಿ ಆರಂಭಿಸಬೇಕೆಂದು ಬಹಳ ದಿನಗಳಿಂದ ಬೇಡಿಕೆಯಿದೆ. ಈ ರೈಲು ಸೇವೆಯನ್ನು ಒಂದು ಪ್ರತ್ಯೇಕ ಸಂಸ ...

                                               

ಟಿ. ಎಮ್. ಸೌಂದರರಾಜನ್

ಟಿ ಎಮ್ ಸೌಂದರರಾಜನ್ ಅವರು ೧೯೨೩ರ ವರ್ಷದಲ್ಲಿ ಮಧುರೈ ಪಟ್ಟಣದಲ್ಲಿ ಜನಿಸಿದರು. ಹೊಟ್ಟೆ ಪಾಡಿಗಾಗಿ ಮಧುರೈ ಬಿಟ್ಟು ಹೊರಟ ಟಿ ಎಮ್ ಎಸ್ ಅವರು ಕೊಯಂಬತ್ತೂರಿನ ರಾಯಲ್ ಟಾಕೀಸಿಗೆ ತಿಂಗಳಿಗೆ ೫೦ರೂಪಾಯಿ ಸಂಭಳಕ್ಕೆ ಸೇರಿದರು. ೧೯೫೦ರ ವರ್ಷದಲ್ಲಿ ಅವರು ‘ಕೃಷ್ಣ ವಿಜಯಂ’ ಚಿತ್ರಕ್ಕೆ ಪ್ರಥಮ ಬಾರಿಗೆ ಹಿನ್ನೆಲೆ ...

                                               

ಎಚ್. ಡುಂಡಿರಾಜ್

ಹನಿಗವನಗಳ ರಾಜ, ಚುಟುಕು ಚಕ್ರವರ್ತಿ ಎಂದೇ ಜನಪ್ರಿಯರಾಗಿರುವ ಎಚ್.ಡುಂಡಿರಾಜ್ ಪದ್ಯ ಹಾಗು ಗದ್ಯ ಎರಡರಲ್ಲೂ ಗಣನೀಯ ಕೃಷಿಮಾಡಿರುವ ಸಮಕಾಲೀನ ಕನ್ನಡ ಸಾಹಿತ್ಯದ ಪ್ರಮುಖ ಲೇಖಕರಲ್ಲೊಬ್ಬರಾಗಿದ್ದಾರೆ. ಈವರೆಗೆ ಇವರ ೫೭ ಕೃತಿಗಳು ಪ್ರಕಟವಾಗಿವೆ. ಇವುಗಳಲ್ಲಿ ೪೫೦೦ ಕ್ಕೂ ಹೆಚ್ಚು ಹನಿಗವನಗಳು, ೩೫೦ಕ್ಕೂ ಹೆಚ್ ...

                                               

ಡೆರಿಲ್ ಕ್ಯಾಸ್ಟಲಿನೊ

ಭಾರತದ ಉತ್ತರಪ್ರದೇಶದ ಸಮೀಪದ ಉತ್ತರಾಂಚಲ್ ರಾಜ್ಯದಲ್ಲಿ ಸನ್. ೨೦೧೩ ರ, ಜೂನ್, ೨೪ ರಂದು ವಿಪರೀತ ಮಳೆ ಬಿದ್ದ ಪರಿಣಾಮವಾಗಿ ಅಪಾರ ಪ್ರಾಣಹಾನಿ ಮತ್ತು ಆಸ್ತಿಪಾಸ್ತಿಗಳ ನಷ್ಟವಾಯಿತು. ನದಿಯ ಪ್ರಕೋಪಕ್ಕೆ ಬಲಿಯಾಗಿ ಮಾರ್ಗವನ್ನು ಕಾಣದೆ ಪರಿತಪಿಸುತ್ತಿದ್ದಾಗ ಭಾರತ ಸರಕಾರದ ವಾಯಿಪಡೆಯ ಯೋಧರು ಮತ್ತು ಬಾರ್ಡ ...

                                               

ಏಕತೆಯ ಪ್ರತಿಮೆ

ಏಕತೆ ಪ್ರತಿಮೆ ಎಂಬುದು ಭಾರತದ ಸ್ವಾತಂತ್ರ್ಯ ಹೋರಾಟಗಾರ ಮತ್ತು ರಾಜಕಾರಣಿ ವಲ್ಲಭಭಾಯ್ ಪಟೇಲ್ ಅವರ ಪ್ರತಿಮೆಯಾಗಿದೆ. ಪ್ರಸ್ತುತ ಇದು ೧೮೨ ಮೀಟರ್ ನಷ್ಟು ಎತ್ತರವಿದ್ದು ವಿಶ್ವದ ಅತಿ ಎತ್ತರದ ಪ್ರತಿಮೆಯ ದಾಖಲೆಯನ್ನು ಹೊಂದಿದೆ. ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ವಲ್ಲಭಭಾಯಿ ಪಟೇಲ್ ಪ್ರಮುಖ ನಾಯಕರಾಗಿದ ...

                                               

ತೆಸ್ಲಾ ಮೋಟಾರ್ಸ್

ತೆಸ್ಲಾ ಮೋಟಾರ್ಸ್ ಅಮೆರಿಕದ ವಾಹನ ಮತ್ತು ಶಕ್ತಿ ಸಂಗ್ರಹ ಮಾಡುವ ಒಂದು ಕಂಪನಿ.ಈ ಕಂಪನಿಯಲ್ಲಿ ವಿನ್ಯಾಸ, ತಯಾರಿಕೆ, ಮತ್ತು ವಿದ್ಯುತ್ ಕಾರ್, ವಿದ್ಯುತ್ ವಾಹನ ರೈಲು ಘಟಕಗಳು, ಮತ್ತು ಬ್ಯಾಟರಿ ಉತ್ಪನ್ನಗಳನ್ನು ಮಾರುತ್ತಾರೆ.ತೆಸ್ಲ ಕಂಪನಿ ೨೦೦೩ರಂದು ಸ್ಥಾಪಿಸಿದರು.ತೆಸ್ಲಾ ಮೋಟಾರ್ಸ್ ಹೆಸರು ವಿದ್ಯುತ್ ...

                                               

ಸಾಕ್ಷಿ ತನ್ವರ್

ಸಾಕ್ಷಿ ತನ್ವರ್ ರವರು ಒಬ್ಬ ಭಾರತೀಯ ನಟಿ.ಕಹಾನಿ ಘರ್ ಘರ್ ಕೀ ಹಾಗೂ ಬಡೇ ಅಚ್ಛೆ ಲಗ್ತೇ ಹೇಂ ಧಾರವಾಹಿಗಳಲ್ಲಿ ಕೆಲಸ ಮಾಡಿದ್ದಾರೆ.ಅವರು ಅನೇಕ ಸಿನಿಮಾ ಮತ್ತು ರಿಯಾಲಿಟಿ ಶೋಗಳಲ್ಲೂ ಕಾಣಿಸಿಕೊಂಡಿದ್ದಾರೆ.

                                               

ಗ್ರಂಥಾಲಯ ವರ್ಗೀಕರಣ

ಗ್ರಂಥಾಲಯ ವರ್ಗೀಕರಣವು ಜ್ಞಾನ ಸಂಘಟನೆಯ ಒಂದು ವ್ಯವಸ್ಥೆಯಾಗಿದ್ದು, ಅದರ ಮೂಲಕ ಗ್ರಂಥಾಲಯ ಸಂಪನ್ಮೂಲಗಳನ್ನು ವ್ಯವಸ್ಥಿತವಾಗಿ ಜೋಡಿಸಲಾಗುತ್ತದೆ. ಗ್ರಂಥಾಲಯ ವರ್ಗೀಕರಣವು ಸಂಕೇತೀಕರಣ ವ್ಯವಸ್ಥೆಯನ್ನು ಬಳಸುತ್ತವೆ, ಅದು ವರ್ಗೀಕರಣದಲ್ಲಿನ ವಿಷಯಗಳ ಕ್ರಮವನ್ನು ಪ್ರತಿನಿಧಿಸುತ್ತದೆ ಮತ್ತು ಆ ಕ್ರಮದಲ್ಲಿ ...

                                               

ಸ್ಟ್ರಾಬೆರಿ

ಗಾರ್ಡನ್ ಸ್ಟ್ರಾಬೆರಿ ಯು ಫ್ರಗೇರಿಯ ವರ್ಗಕ್ಕೆ ಸೇರಿದ ಸಾಮಾನ್ಯ ಸಸ್ಯವಾಗಿದೆ. ಸ್ಟ್ರಾಬೆರಿ ಎಂದು ಕರೆಯಲ್ಪಡುವ ಇದರ ಹಣ್ಣಿಗಾಗಿ ಪ್ರಪಂಚದಾದ್ಯಂತ ಇದನ್ನು ಬೆಳೆಯಲಾಗುತ್ತದೆ. ಈ ಹಣ್ಣು ಮುಖ್ಯವಾಗಿ ಅದರ ವಾಸನೆಗಾಗಿ ಹಾಗೂ ಗಾಢವಾದ ಕೆಂಪು ಬಣ್ಣಕ್ಕಾಗಿಯೂ ಕೂಡ ಹೆಚ್ಚಾಗಿ ಪ್ರಸಿದ್ಧಿಯಾಗಿದೆ.ಅಲ್ಲದೇ ತಾಜ ...

                                               

ಪತ್ರಾಗಾರ

50 ವರ್ಷಗಳ ಹಿಂದಿನ ದಾಖಲೆ, ಪುಸ್ತಕಗಳು, ಹಿಂದಿನ ತಲೆಮಾರಿನಿಂದ ಬಳುವಳಿಯಾಗಿ ಬಂದ ತಾಳೆಗರಿ, ಹಸ್ತಪ್ರತಿ, ಕಡತ, ಮುಂತಾದ ಅಮೂಲ್ಯ ದಾಖಲೆಗಳನ್ನು ಶೇಖರಿಸಿಡುವ ಸಂಗ್ರಹಾಲಯಕ್ಕೆ ಪತ್ರಾಗಾರವೆನ್ನುತ್ತಾರೆ ಇತ್ತೀಚೆಗೆ ಪತ್ರಾಗಾರಗಳು ಬೆರಳೆಣಿಕೆಯಷ್ಟು ಪ್ರಾರಂಭವಾಗಿದೆ. ಆದರೆ ಪತ್ರಾಗಾರದ ರೀತಿಯಲ್ಲಿ ಕೃತ ...

                                               

ಎಂ. ಕೆ. ಕೈಲಾಸಮೂರ್ತಿ

ಜಪಾನಿನ ಫುಕುಮೋಕಾ ಮಾದರಿ ಕೃಷಿಯಲ್ಲಿ ಕೃಷಿಮಾಡಿ ವಿಶ್ವಮಾನ್ಯತೆ ಪಡೆದ ಕೊಳ್ಳೆಗಾಲ ತಾ. ದೊಡ್ಡಿಂದುವಾಡಿ ಗ್ರಾಮದ ಎಂ.ಕೆ.ಕೈಲಾಸಮೂರ್ತಿಯವರ ಸಹಜ ಕೃಷಿ ಯ ಕಥೆ, ಅತ್ಯಂತ ರೋಚಕವಾಗಿದ್ದು ದೊಡ್ಡ ಸುದ್ದಿಮಾಡಿದೆ. ಬ್ಯಾಂಕ್ ಉದ್ಯೋಗಿಯಾಗಿದ್ದ ಮೂರ್ತಿ ೮೦ರ ದಶಕದಲ್ಲಿ ಎಲ್ಲಾ ರೈತರಂತೆ, ಆಧುನಿಕ ಕೃಷಿ ಪದ್ದತ ...

                                               

ಜೀವ ಜಂತುಗಳ ಆತ್ಮ ರಕ್ಷಣೆಯ ವಿಶಿಷ್ಟ ತಂತ್ರ

ಕೋಟ್ಯಾಂತರ ಜೀವಿ ಪ್ರಭೇಧಗಳ ನಡುವೆ ಎಲ್ಲಾ ಜೀವಿಗಳು ಬಾಳಿ ಬದುಕಲು ತಮ್ಮ ಆತ್ಮರಕ್ಷಣೆಗಾಗಿ ನಿರಂತರವಾಗಿ ಒಂದಲ್ಲ ಒಂದು ರೀತಿ ಹೋರಾಡುತ್ತಿರಬೇಕಾಗುತ್ತದೆ. ಕೆಲವು ಜೀವಿಗಳು ಛದ್ಮವೇಷ ಧರಿಸಿ ತಮಗಿಂತ ಅಪಾಯಕಾರಿಯಾದ ಜೀವಿಗಳನ್ನು ಹೋಲುವುದೋ ಅಥವಾ ತಮ್ಮ ಸುತ್ತಮುತ್ತಲಿನ ಪರಿಸರದ ವರ್ಣವೈವಿಧ್ಯ, ಚಿತ್ತಾರ ...

                                               

ಪೋಲಿಡ್ನಾ ವೈರಸ್

ಪೋಲಿಡ್ನಾ ವೈರುಸ್ ಎಂಬ ವೈರಾಣು ಪೋಲಿಡ್ನಾವೈರಿಡೆ ಎಂಬ ಪ್ಯಾಮಿಲಿಗೆ ಸೇರಿದ ಕೀಟಕ ವೈರಾಣು.ಈ ಪ್ಯಾಮಿಲಿಯಲ್ಲಿ ಸುಮಾರು ೫೩ ವಿಶಿಷ್ಟ ವರ್ಗಗಳು ಇವೆ, ಅವುಗಳನ್ನು ಎರಡು ಜೆನೆರಗಳಾಗಿ ವಿಂಗಡಿಸಲಾಗಿದೆ. ಪೋಲಿಡ್ನಾವೈರಾಣುಗಳು ಪ್ಯಾರಾಸಿಟಾಯಿಡ್ ಕಣಜಗಳ ಜ್ಯೊತೆ ಸಂಬಂದವನ್ನು ರಚಿಸಿದೆ, ಆದರೆ ಈ ಕಣಜಗಳು ಲೆಪ ...

                                               

ಎ.ಒ ವಿಲ್ಸನ್

ಎಡ್ವರ್ಡ್ ಓಸ್ಬೋರ್ನ್ ವಿಲ್ಸನ್ ಅವರನ್ನು ಎ ಒ ವಿಲ್ಸನ್ ಎ೦ದೂ ಕರೆಯುತ್ತಾರೆ.ಇವರು ಅಮೇರಿಕಾದ ಜೀವಶಾಸ್ತ್ರಜ್ಞ, ಸಂಶೋಧಕ, ಸಿದ್ಧಾಂತಿ,ನಿಸರ್ಗವಾದಿ ಮತ್ತು ಲೇಖಕರೂ ಆಗಿದ್ದರು. ವಿಲ್ಸನ್ ರವರು ಜೈವಿಕ ತಂತ್ರಜ್ಞಾನರಾಗಿ ಹೆಸರುವಾಸಿ ಕೀಟಶಾಸ್ತ್ರದ ಅಂಗರಚನಾಶಾಸ್ತ್ರಕ್ಕೆ ಪ್ರಸಿದ್ದ.ಅ೦ತಾರಾಷ್ಟ್ರಿಯ ಕೀಟ ...

                                               

ಉತ್ತರಮೇರು ವಲಯ

ಉತ್ತರಮೇರು ವಲಯ: ಸ್ಥೂಲವಾಗಿ ಉತ್ತರ ಅಕ್ಷಾಂಶ 66º33 ಗೆ ಉತ್ತರದಲ್ಲಿ, ಉತ್ತರಮೇರುವಿನ ಮೇಲೆ ಹಾಗೂ ಅದರ ಸುತ್ತಮುತ್ತ ಇರುವ ಪ್ರದೇಶ. ಉತ್ತರ ಶೀತವಲಯವೆಂದೂ ಕರೆಯುವುದಿದೆ. 66º33 ಉತ್ತರ ಅಕ್ಷಾಂಶವಾದ ಉತ್ತರಮೇರು ವೃತ್ತ ಇದರ ಭೌಗೋಳಿಕ ಮೇರೆಯೇನೂ ಅಲ್ಲ. ಉತ್ತರಮೇರುವಿನಿಂದ ಹಿಡಿದು ವೃಕ್ಷಬೆಳೆವಣಿಗೆಯ ...

                                               

ಉತ್ತರಮೇರು ದರ್ಶನ

ಉತ್ತರಮೇರು ದರ್ಶನ: ಉತ್ತರಮೇರುವನ್ನು ಮೊದಲು ಸಂದರ್ಶಿಸಬೇಕೆಂಬ ಉತ್ಸಾಹ ದಿಂದ ಕಾರ್ಯಪ್ರವೃತ್ತವಾದ ತಂಡಗಳಿಂದ ಮೇರುವಿನ ಇತರ ಪ್ರದೇಶಗಳು ಪತ್ತೆಯಾದುವು, ಉತ್ತರದ ಗುರಿ ಹಿಡಿದ ಅನೇಕ ಸಾಹಸಿಗಳು ನಾನಾ ಬಗೆಯ ವಿಘ್ನಪರಂಪರೆಗಳನ್ನೆದುರಿಸಿ ದರು. 19ನೆಯ ಶತಮಾನದ ಕೊನೆಯಲ್ಲಿ ಬ್ರಿಟಿಷ್ ಹಾಗೂ ಅಮೆರಿಕನ್ ಅಭಿ ...

                                               

ಅಲ್ಯೂಷಿಯನ್ ದ್ವೀಪಗಳು

ಅಲ್ಯೂಷಿಯನ್ ದ್ವೀಪಗಳು ಉತ್ತರ ಪೆಸಿಫಿಕ್ ಸಾಗರದಲ್ಲಿರುವ ದ್ವೀಪಸ್ತೋಮ. ಸುಮಾರು 150 ದ್ವೀಪಗಳಿವೆ. ಇವು ಅಲಾಸ್ಕ ಪರ್ಯಾಯದ್ವೀಪದಿಂದ ಪಶ್ಚಿಮಕ್ಕೆ ಕಮ್ಚಟ್ಕಾ ಪರ್ಯಾಯದ್ವೀಪದ ಅಟ್ಟು ದ್ವೀಪದವರೆಗೆ ಸು. 1932 ಕಿಮೀ ಉದ್ದ ಹಬ್ಬಿವೆ. 52-50 ಉತ್ತರ ರೇಖಾಂಶ, 163-170 ಪಶ್ಚಿಮ ರೇಖಾಂಶ. ಜನಸಂಖ್ಯೆ ಸು. 5 ...

                                               

ಗೀಸರ್

ಸರಿ ಸುಮಾರು ನಿಯತಾಂತರಗಳಲ್ಲಿ ಬಿಸಿನೀರಿನ ಒಂದು ರಾಶಿಯನ್ನೋ ಉಗಿಯ ಮೊತ್ತವನ್ನೋ ವಾಯು ಮಂಡಲಕ್ಕೆ ಚಿಮ್ಮಿಸುವ ನೈಸರ್ಗಿಕ ಚಿಲುಮೆ ಇಲ್ಲವೇ ಒರತೆ. ಇದೊಂದು ವಿಶಿಷ್ಟ ರೀತಿಯ ಊಟೆ. ಗೀಸóರಿನಿಂದ ಚಿಮ್ಮಿದ ನೀರು ಕೆಲವು ಮೀಟರುಗಳಿಂದ ಹಲವು ನೂರು ಮೀಟರುಗಳಷ್ಟು ಎತ್ತರಕ್ಕೂ ರಟ್ಟುವುದುಂಟು. ಆ ವೇಳೆಗೆ ಉಗಿ ...

                                               

ಅಮೆರಿಕಗಳು

ಅಮೆರಿಕಗಳು: ಪಶ್ಚಿಮಗೋಳಾರ್ಧದಲ್ಲಿರುವ ಉತ್ತರ ಅಮೆರಿಕ, ಮಧ್ಯ ಅಮೆರಿಕ, ದಕ್ಷಿಣ ಅಮೆರಿಕ ಪ್ರದೇಶಗಳನ್ನು ಒಟ್ಟಾಗಿ ಈ ಹೆಸರಿನಿಂದ ಕರೆಯಲಾಗಿದೆ. ಉತ್ತರದಲ್ಲಿ ಕೆನಡದ ಬೂಥಿಯ ಪರ್ಯಾಯಪ್ರಸ್ಥಭೂಮಿಯಿಂದ ದಕ್ಷಿಣದಲ್ಲಿ ಚಿಲಿಯ ಫ್ರೋವಾರ್ಡ್ ಭೂಶಿರದವರೆಗೆ ಉತ್ತರ-ದಕ್ಷಿಣವಾಗಿ ೧೪,೦೦೦ ಕಿಮೀ ಉದ್ದವಾಗಿದೆ. ಈ ...

                                               

ಅಮೆರಿಕದ ಪ್ರಾಗೈತಿಹಾಸಿಕ ಚರಿತ್ರೆ

ಪುರಾತನ ಮಾನವ ಅಮೆರಿಕಕ್ಕೆ ವಲಸೆ ಹೋದನೆಂದು ಪ್ರಾಕ್ತನಾಧಾರದ ಮೇಲೆ ಸಂಶೋಧಕರು ನಿರ್ಣಯಿಸಿದ್ದಾರೆ. ಕ್ರಿ.ಪೂ.ಸು. 30.000-10.000 ವರೆಗೆ ಸೈಬೀರಿಯದಿಂದ ಅಲಾಸ್ಕದವರೆಗೆ ನೆಲಸೇತುವೆ ಇತ್ತೆಂದು ಊಹಿಸಲು ಆಧಾರವಿದೆ. ಪುರಾತನ ಮಾನವ ಯುರೇಷಿಯದಿಂದ ಈ ಮಾರ್ಗವಾಗಿ ಅಮೆರಿಕವನ್ನು ಪ್ರವೇಶಿಸಿದ. 10.000 ದಿಂದ ...

                                               

ಮೆಕ್ಕಲು

ಮೆಕ್ಕಲು ಎಂದರೆ ನೀರಿನ ಹರಿವಿನಿಂದ ಉಂಟಾದ ಮರಳು, ಮಣ್ಣು ಇತ್ಯಾದಿಗಳ ಅಸಂಗತಶಿಲಾನಿಕ್ಷೇಪ. ನದಿಗಳು ಗಿರಿಶಿಖರಗಳಲ್ಲಿ ಹುಟ್ಟಿ, ಕಣಿವೆಗಳ ಮೂಲಕ ಹರಿದು ವಿಶಾಲಬಯಲಲ್ಲಿ ನಿಧಾನವಾಗಿ ಹರಿಯುತ್ತ ಕೊನೆಗೆ ಸರೋವರವನ್ನೊ ಕಡಲನ್ನೊ ಸೇರುತ್ತವೆ. ಶಿಲಾಕ್ಷಯದಿಂದ ನೀರಿನಲ್ಲಿ ತೇಲಿಕೊಂಡು ಬರುವ ಕಲ್ಲಿನ ಹುಡಿ ನೀ ...

                                               

ಸಾರಾ ಪಾಲಿನ್

ಟೆಂಪ್ಲೇಟು:SarahPalinSegmentsUnderInfoBox ಸಾರಾ ಲೊಯಿಸೆ ಪಾಲಿನ್ pronounced /ˈpeɪlɨn/ listen ; ನೀ ಹೆತ್ ; ಪೆಬ್ರವರಿ 11, 1964 ರಂದು ಜನನ) ಅವರು ಒಬ್ಬ ಅತೀ ಚಿಕ್ಕ ವಯಸ್ಸಿನ ಅಮೆರಿಕಾದ ರಾಜಕಾರಿಣಿ, ಲೇಖಕಿ, ಉಪನ್ಯಾಸಕಿ, ಮತ್ತು ರಾಜಕೀಯ ವಾರ್ತಾ ವ್ಯಾಖ್ಯಾನಕರ್ತರಾಗಿದ್ದರು ಮತ್ತು ಅಲಸ ...

                                               

ವೊಲ್ವೆರಿನ್

ವೊಲ್ವೆರಿನ್ ನನ್ನು, ಗ್ಲಟನ್ ಎಂದೂ ಸೂಚಿಸಲಾಗುತ್ತದೆ. ಸಾಂಧರ್ಬಿಕವಾಗಿ ಕಾರ್ಕಾಜೌ ಸ್ಕಂಕ್ ಬೇರ್, ಕ್ವಿಕ್ ಹಾಚ್ ಅಥವಾ ಗುಲೋನ್ ಎಂದೂ ಕರೆಯಲಾಗುತ್ತದೆ, ಇದು ಭೂಮಿಯ ಮೇಲೆ-ವಾಸಮಾಡುವ ಅತಿ ದೊಡ್ಡ ಮುಸ್ಟೆಲಿಡ್ ಜಾತಿಯ ಹೊಟ್ಟೆಬಾಕ ಪ್ರಾಣಿ ಗುಲೋ ವರ್ಗಕ್ಕೆ ಸೇರಿದೆ. ಇದು ಒಂದು ಕುಳ್ಳ,ದಪ್ಪಗಿರುವ ಮತ್ತು ...

                                               

ಗ್ರ್ಯಾಂಡ್ ಕ್ಯಾನ್ಯನ್

ಗ್ರ್ಯಾಂಡ್ ಕ್ಯಾನ್ಯನ್ ಅಮೇರಿಕಾದ ಅರಿಜೊನ ಪ್ರಾಂತ್ಯದಲ್ಲಿದ್ದು, ಇದು ಕೊಲೆರಾಡೋ ನದಿಯ ಕೊರೆತದಿಂದ ಉಂಟಾದ ಕಂದರಗಳನ್ನು ಒಳಗೊಂಡಿದೆ.ಇದು ಪ್ರಪಂಚದ ಏಳು ಪ್ರಾಕೃತಿಕ ಅದ್ಭುತಗಳಲ್ಲಿ ಒಂದಾಗಿದೆ. ಗ್ರಾಂಡ್ ಕ್ಯಾನ್ಯನ್ ೪೪೬ ಕಿ.ಮೀ.ಉದ್ದವಾಗಿದ್ದು,೨೯ ಕಿ.ಮೀ ಆಗಲವಾಗಿದೆ. ಇದರ ಆಳ ಕೆಲವು ಕಡೆಗಳಲ್ಲಿ ೧೮೦ ...

                                               

ಆಲಿವ್ಮರ

ಆಲಿಯೆಸಿ ಕುಟುಂಬಕ್ಕೆ ಸೇರಿದ ಮರ. ಕ್ರಿ.ಪೂ.17ನೆಯ ಶತಮಾನದಲ್ಲಿ ಇದು ಈಜಿಪ್ಟ್‍ನಲ್ಲಿ ಬೆಳೆಯುತ್ತಿದ್ದಂತೆ ತಿಳಿದುಬಂದಿದೆ. ಆಲಿವ್ ಯೂರೇಷಿಯಾ ಎಂಬ ಮರಗಳು ದಕ್ಷಿಣ ಯೂರೋಪಿನ ಭಾಗಗಳಲ್ಲೂ ಏಷ್ಯ ಉಪಖಂಡಗಳಲ್ಲೂ ವಿಪುಲವಾಗಿ ಬೆಳೆಯುತ್ತವೆ. ಮೆಡಿಟರೇನಿಯನ್ ತೀರದಲ್ಲೂ ಆಸ್ಟ್ರೇಲಿಯ ಮತ್ತು ಇತರ ಭಾಗಗಳಲ್ಲೂ ...

                                               

ಜೆಲ್ಲಿ ಮೀನು (ಅಂಬಲಿ ಮೀನು)

ಜೆಲ್ಲಿ ಮೀನು ಗಳು ಸ್ನಿಡಾರಿಯಾ ವಿಭಾಗದ ಸ್ವತಂತ್ರವಾಗಿ-ಈಜುವ ಸದಸ್ಯರುಗಳಾಗಿವೆ. ಜೆಲ್ಲಿ ಮೀನುಗಳು ಹಲವಾರು ವಿಭಿನ್ನ ಜೀವವಿಜ್ಞಾನ ವಿಭಾಗಗಳನ್ನು ಹೊಂದಿವೆ. ಅವುಗಳು ಸ್ಕೈಪೋಜೋವಾ, ಸ್ಟೌರೋಜೋವಾ, ಕ್ಯೂಬೋಜೋವಾ, ಮತ್ತು ಹೈಡ್ರೋಜೋವಾ ಗಳನ್ನು ಒಳಗೊಂಡಂತೆ ಹಲವಾರು ವಿಭಿನ್ನ ಸ್ನಿಡಾರಿಯನ್ ವರ್ಗಗಳನ್ನು ಪ ...

                                               

ZIP ಸಂಕೇತ

ZIP ಸಂಕೇತಗಳು 1963ರಿಂದಲೂ ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಅಂಚೆ ಸೇವೆಯಿಂದ ಯುನೈಟೆಡ್‌ ಸ್ಟೇಟ್ಸ್‌ ಪೋಸ್ಟಲ್‌ ಸರ್ವೀಸ್‌-USPS ಬಳಸಲ್ಪಡುತ್ತಿರುವ ಅಂಚೆ ಸಂಕೇತಗಳ ಒಂದು ಪದ್ಧತಿಯಾಗಿದೆ. ZIP ಎಂಬ ಶಬ್ದವು ಝೋನಲ್‌ ಇಂಪ್ರೂವ್‌ಮೆಂಟ್‌ ಪ್ಲಾನ್‌ ಎಂಬುದಕ್ಕೆ ಸಂಬಂಧಿಸಿದ ಒಂದು ಪ್ರಥಮಾಕ್ಷರಿಯಾಗಿದ್ದು, ...

                                               

ವಾಣಿಜ್ಯ ಪತ್ರ

ವಾಣಿಜ್ಯ ಕ್ಷೇತ್ರಕ್ಕೆ ಹಿಂದಿಗಿಂತ ಹೆಚ್ಚಿನ ಮಹತ್ವ ಲಭಿಸುತ್ತದೆ. ಎಲ್ಲ ಕ್ಷೇತ್ರದಲ್ಲೂ ಪ್ರಬಲ ಪೈಪೋಟಿ ಎದುರಾಗುತ್ತಿದೆ. ಈ ಸ್ಪರ್ಧಾತ್ಮಕ ಯುಗದಲ್ಲಿ ವ್ಯವಹಾರವನ್ನು ವೃದ್ಧಿಸಲು, ಅಧಿಕ ಲಾಭ ಗಳಿಸಲು ನೂತನ ತಂತ್ರಗಳನ್ನು ಅಳವಡಿಸಿಕೊಳ್ಳುವ ಅನಿವಾರ್ಯತೆ ಎದುರಾಗುತ್ತಿದೆ. ಅಂತಹ ತಂತ್ರಗಳಲ್ಲಿ ಒಂದು ಪ ...

                                               

ಅರ್ವಿಂಗ್ ವಾಷಿಂಗ್ಟನ್

ಜನನ ನ್ಯೂಯಾರ್ಕ್‌ನಲ್ಲಿ. ವಕೀಲವೃತ್ತಿ ಬಿಟ್ಟು ಸಾಹಿತ್ಯರಚನಗೆ ತೊಡಗಿದ. ಲಿವರ್‌ಪೂಲ್‌ನಲ್ಲಿದ್ದ ತಮ್ಮ ಕುಟುಂಬದ ವ್ಯಾಪಾರಶಾಖೆಯನ್ನು ನೋಡಿಕೊಳ್ಳಲು ಅಲ್ಲಿಗೆ ಹೋದರೂ ವ್ಯಾಪಾರದಲ್ಲಿ ನಷ್ಟವಾದ್ದರಿಂದ ಜೀವನಕ್ಕಾಗಿ ಬರೆಹವನ್ನೇ ಅವಲಂಬಿಸಿದ. 1826ರಿಂದ ಮೂರು ವರ್ಷ ಸ್ಪೇನಿನ ರಾಯಭಾರಿ ವರ್ಗದಲ್ಲಿದ್ದ.

                                               

ಒಲಂಪಿಯಾ, ವಾಷಿಂಗ್ಟನ್

{{#if:| ಒಲಂಪಿಯಾ ಅಮೇರಿಕಾದ ವಾಷಿಂಗ್ಟನ್ ರಾಜ್ಯದ ರಾಜಧಾನಿಯಾಗಿದೆ.ಇದು ಜನವರಿ 28, 1859 ರಂದು ನಗರವಾಯಿತು.2010 ರ ಜನಗಣತಿಯ ಪ್ರಕಾರ, ಅದರಲ್ಲಿ 46.478 ಜನ ವಾಸಿಸುತ್ತಿದ್ದಾರೆ.ಒಲಂಪಿಯಾದ ಜನರನ್ನು ಒಲಂಪಿಯನ್ ಎಂದು ಕರೆಯಲಾಗುತ್ತದೆ.

                                               

ಅಲೆಕ್ಸಾಂಡರ್ ಹ್ಯಾಮಿಲ್ಟನ್

ಅಲೆಕ್ಸಾಂಡರ್ ಹ್ಯಾಮಿಲ್ಟನ್ ಸಂಯುಕ್ತ ಸಂಸಾನದ ಪಿತಾಮಹ ಜನರಲ್ ಜಾರ್ಜ್ ವಾಷಿಂಗ್ಟನ್, ಅತ್ಯಂತ ಪ್ರಭಾವಶಾಲಿ ವ್ಯಾಖ್ಯಾನಕಾರರು ಮತ್ತು ಅಮೇರಿಕದ ಸಂವಿಧಾನ ಪ್ರವರ್ತಕರು ಒಂದು ದೇಶದ ಸಂಸ್ಥಾಪಕ ಮುಖ್ಯಸ್ಥ ಸಹಾಯಕರಾದರು ಆರ್ಥಿಕ ವ್ಯವಸ್ಥೆ, ಫೆಡರಲಿಸ್ಟ್ ಪಕ್ಷದ ವಿಶ್ವದ ಮೊದಲ ಮತದಾರ ಆಧಾರಿತ ರಾಜಕೀಯ ಪಕ್ಷ ...

                                               

ದಿ ಪೆಂಟಗನ್

ಪೆಂಟಗನ್ ಅನ್ನುವುದು ವರ್ಜಿನಿಯದ ಅರ್ಲಿಂಗ್‌ಟನ್ ಪ್ರದೇಶದಲ್ಲಿದ್ದ, ಯುನೈಡೆಡ್ ಸ್ಟೇಟ್ಸ್‌ನ ರಕ್ಷಣೆ ವಿಭಾಗದ ಕೇಂದ್ರ ಕಾರ್ಯಸ್ಥಾನವಾಗಿದೆ. U.S. ಮಿಲಿಟರಿನ ಸಾಂಕೇತಿಕವಾಗಿದ್ದ, "ಪೆಂಟಗನ್‌ನ್ನು" ಬಹುತೇಕವಾಗಿ ಅದು ಒಂದು ಕಟ್ಟಡ ಅನ್ನುವುದಕ್ಕಿಂತಲು, ಅಸಹಜ ಲಕ್ಷಣವಾಗಿ ರಕ್ಷಣೆಯ ವಿಭಾಗವನ್ನು ಪ್ರಸ್ತ ...

                                               

ವೈಸ್ ಸಿಟಿ

ವೈಸ್ ಸಿಟಿ ಯು ಗ್ರ್ಯಾಂಡ್ ಥೆಫ್ಟ್ ಆಟೋ ಸರಣಿಯ ಫ್ಲೋರಿಡಾದ ಮಿಯಾಮಿಯಲ್ಲಿರುವ ಒಂದು ಕಾಲ್ಪನಿಕ ನಗರ. ನಗರದ ಎರಡು ರೂಪಾಂತರಗಳು ಸರಣಿಯ ಬೇರೆ ಬೇರೆ ಹಂತಗಳಲ್ಲಿ ಕಾಣಿಸಿಕೊಂಡಿವೆ: ಗ್ರ್ಯಾಂಡ್ ಥೆಫ್ಟ್ ಆಟೋ ಚಿತ್ರಣವು ಭೌಗೋಳಿಕವಾಗಿ ಮಿಯಾಮಿಯನ್ನು ಹೆಚ್ಚು ಹೋಲುತ್ತದೆ. Grand Theft Auto: Vice City ...

                                               

ಆರ್. ಶಾಮಾ ಶಾಸ್ತ್ರಿ

ಆರ್. ಶಾಮಾಶಾಸ್ತ್ರಿ ಕನ್ನಡ, ಇಂಗ್ಲಿಷ್‌, ಸಂಸ್ಕೃತ ಭಾಷೆಗಳ ಜೊತೆಗೆ ಜ್ಯೋತಿಷ ಶಾಸ್ತ್ರದಲ್ಲೂ ಅಪಾರ ಪಾಂಡಿತ್ಯ ಹೊಂದಿದ್ದ ಶಾಮಶಾಸ್ತ್ರಿಗಳು ಹುಟ್ಟಿದ್ದು ರುದ್ರಪಟ್ಟಣದಲ್ಲಿ. ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡರೂ ಸ್ವ-ಪ್ರಯತ್ನದಿಂದ ಮುಂದೆ ಬಂದರು. ಮೈಸೂರು ಸಂಸ್ಕೃತ ಕಾಲೇಜಿನಲ್ಲಿ ವಿದ್ವತ್‌ ...

                                               

ಒಲಿಂಪಿಕ್ ಪರ್ವತಶ್ರೇಣಿ

ಒಲಿಂಪಿಕ್ ಪರ್ವತಗಳು ಪಶ್ಚಿಮ ವಾಷಿಂಗ್ಟನ್ ಒಲಿಂಪಿಕ್ ಪರ್ಯಾಯ ದ್ವೀಪದ ಪರ್ವತ ಶ್ರೇಣಿಗಳು. ಮೌಂಟ್ ಒಲಂಪಸ್ 7.962 ಅಡಿ ಎತ್ತರದ ಶಿಖರ. ಒಲಿಂಪಿಕ್ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಹೆಚ್ಚಿನ ಪರ್ವತಗಳನ್ನು ರಕ್ಷಿಸಲಾಗಿದೆ. ನಾಲ್ಕು ಕೌಂಟಿಗಳಾದ್ಯಂತ ಪರ್ವತಗಳು ಹರಡಿಕೊಂಡಿವೆ:ಕ್ಲಾಲ್ಲಮ್, ಗ್ರೇ ...

                                               

ದಂಡ

ದಂಡ ಅಥವಾ ಅರ್ಥದಂಡ ಒಂದು ಅಪರಾಧ ಅಥವಾ ಇತರ ಕಾನೂನುಬಾಹಿರಕಾರ್ಯಕ್ಕಾಗಿ ಒಂದು ನ್ಯಾಯಾಲಯ ಅಥವಾ ಇತರ ಪ್ರಾಧಿಕಾರವು ನಿರ್ಧರಿಸಿದ, ಶಿಕ್ಷೆಯಾಗಿ ಪಾವತಿಸಬೇಕಾದ ಹಣ. ದಂಡದ ಮೊತ್ತವನ್ನು ಪ್ರಕರಣ ಆಧರಿಸಿ ನಿರ್ಧರಿಸಲಾಗುತ್ತದೆ, ಆದರೆ ಅದನ್ನು ಹಲವುವೇಳೆ ಮುಂಚಿತವಾಗಿ ಘೋಷಿಸಲಾಗುತ್ತದೆ. ಈ ಪದದ ಅತ್ಯಂತ ಸಾ ...

                                               

ಆಡಮ್ಸ್ ಜಾನ್

ಆಡಮ್ಸ್ ಜಾನ್. ಅಮೆರಿಕದ ಪ್ರಸಿದ್ಧ ಆಡಮ್ಸ್ ಮನೆತನದವ. ಪ್ರಖ್ಯಾತ ವಕೀಲನಾಗಿದ್ದು ಅಮೆರಿಕದ ಕ್ರಾಂತಿಯಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸಿದ. ಅಮೆರಿಕದ ಸ್ವಾತಂತ್ರ್ಯಕ್ಕಾಗಿ ಹೋರಾಡಿದನಲ್ಲದೆ ಸ್ವಾತಂತ್ರ್ಯ ಪ್ರಣಾಳಿಕೆಗಾಗಿ ಉಗ್ರವಾಗಿ ವಾದಿಸಿದ್ದಲ್ಲದೆ ಅದಕ್ಕೆ ಅನಂತರ ಸಹಿ ಮಾಡಿದ. ಸಂಧಿಸಂಬಂಧಗಳ ಕಾಲ ...

                                               

ಎಚ್. ಕೆ. ನರಸಿಂಹಮೂರ್ತಿ

ನರಸಿಂಹಮೂರ್ತಿಯವರು, ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಸ್ವಾತಂತ್ರ್ಯ ಹೋರಾಟಗಾರರಲ್ಲೊಬ್ಬರಾಗಿದ್ದ ಎಚ್. ಎಸ್. ಕೃಷ್ಣ ಮೂರ್ತಿ, ಹಾಗೂ ಜಯಲಕ್ಷ್ಮಿ ದಂಪತಿಗಳಿಗೆ ಮಗನಾಗಿ ೧೯೪೬ ರ ಮೇ, ೪ ನೇ ತಾರೀಖು ಜನಿಸಿದರು. ಬಾಲ್ಯದಿಂದ ಸಂಗೀತ ಕಲಿಯುವ ಆಸೆ. ಮೈಸೂರು ವಿಶ್ವವಿದ್ಯಾಲಯದಿಂದ ಬಿ. ಎಸ್. ಸಿ. ಪದವಿ ಗ ...

                                               

ಡಾ.ರಾಜಕುಮಾರ್: ದಿ ಇನ್ಮಿಟಬಲ್ ಆಕ್ಟರ್ ವಿಥ್ ಗೋಲ್ಡನ್ ವಾಯ್ಸ್ಹೆ

ಡಾ.ರಾಜಕುಮಾರ್: ದಿ ಇನ್ಮಿಟಬಲ್ ಆಕ್ಟರ್ ವಿಥ್ ಗೋಲ್ಡನ್ ವಾಯ್ಸ್ ಬಂಗಾರದ ಮನುಷ್ಯ ಅ.ನಾ.ಪ್ರಹ್ಲಾದ ರಾವ್ ಅವರು ಬರೆದಿರುವ ಡಾ.ರಾಜ್‍ಕುಮಾರ್ ಅವರ ಜೀವನಚರಿತ್ರೆ. ಬಂಗಾರದ ಮನುಷ್ಯ ಪುಸ್ತಕ ಸುಮಾರು ೨೨೦ ಪುಟಗಳಿಂದ ಕೂಡಿದ್ದು, ಡಾ.ರಾಜಕುಮಾರ್ ಅವರ ಜೀವನ ಸಾಧನೆಯನ್ನು ಪ್ರತಿಬಿಂಬಿಸುವ ಕೃತಿಯಾಗಿದೆ. ಈ ಪ ...

                                               

ರಾಬರ್ಟ್ ವಿಟ್ಟೇಕರ್

ರಾಬರ್ಟ್ ಹಾರ್ಡಿಂಗ್ ವಿಟ್ಟೇಕರ್ ಒಬ್ಬ ವಿಶಿಷ್ಟ ಅಮೇರಿಕನ್ ಸಸ್ಯ ಪರಿಸರ ವಿಜ್ಞಾನಿ, 1950 ರಿಂದ 1970 ರವರೆಗೆ ಸಕ್ರಿಯರಾಗಿದ್ದರು. ಅವರು 1969ರಲ್ಲಿ ಜೀವಿವರ್ಗೀಕರಣವನ್ನು ಪ್ರಾಣಿಗಳು, ಸಸ್ಯಗಳು, ಶಿಲೀಂಧ್ರಗಳು, ಪ್ರ್ರೋಟಿಸ್ಟ, ಮತ್ತು ಮೊನೇರಾ ಎಂದು ವಿಂಗಡಿಸಿದರು. ವಿಟ್ಟೇಕರ್ ಬಯೋಮ್ ವರ್ಗೀಕರಣವನ ...

                                               

ಜೋಯ್ಡಾ

ಜೋಯ್ಡಾ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಒಂದು ತಾಲೂಕು ಕೇಂದ್ರ ಮತ್ತು ಅದರ ಆಡಳಿತ ಕೇಂದ್ರ. ಇದು ಕಗ್ಗಾಡಿನ ಪ್ರದೇಶ. ಕಾಳಿ ನದಿಗೆ ಸೂಪಾ ಸಮೀಪದಲ್ಲಿ ಸೂಪಾ ಅಣೆಕಟ್ಟನ್ನು ಕಟ್ಟಿದ ನಂತರ, ಸೂಪ ಎಂಬ ತಾಲೂಕು ಕೇಂದ್ರವು ಮುಳುಗಿಹೋಯಿತು. ಆ ಕಾರಣ ೧೯೮೧ ರಲ್ಲಿ ತಾಲೂಕು ಕೇಂದ್ರವನ್ನು ಜೋಯಿಡಾ ಎಂಬ ಹಳ್ಳ ...

                                               

ಪ್ರವಾಸಿಗರ ತಾಣವಾದ ಕರ್ನಾಟಕ

ಕಲೆ, ಸಾಹಿತ್ಯ- ಸಂಸ್ಕೃತಿಯ ತವರಾದ ಕರ್ನಾಟಕ ಸಮೃದ್ಧವಾದ ನಾಡು. ಸಂಪದ್ಭರಿತ ಕಾಡು, ಧುಮ್ಮಿಕ್ಕಿ ಹರಿವ ಜಲಪಾತ, ಮನಸೆಳೆವ ಕರಾವಳಿ ತೀರ, ಮನಸ್ಸಿಗೆ ಮುದ ನೀಡುವ ಪಕ್ಷಿಧಾಮ, ಕಲಾ ಶ್ರೀಮಂತಿಕೆಯ ಬೇಲೂರು, ಹಳೇಬೀಡು, ಶ್ರವಣಬೆಳಗೊಳ, ಹಂಪೆ, ಐಹೊಳೆ, ಬಾದಾಮಿ, ಪಟ್ಟದಕಲ್ಲುಗಳ ನಡುವೆ ಸಾವಿರಾರು ದುರ್ಗಗಳು- ...