ⓘ Free online encyclopedia. Did you know? page 43
                                               

ಬಾಹ್ಯಾಕಾಶ ನಿಲ್ದಾಣ

ಬಾಹ್ಯಾಕಾಶ ನಿಲ್ದಾಣ, ಒಂದು ಕಕ್ಷೀಯ ಕೇಂದ್ರ ಅಥವಾ ಕಕ್ಷಾ ಹೊರಬಾನು ನಿಲ್ದಾಣ ಎಂದು ಕರೆಯಲಾಗುತ್ತದೆ, ಬಾಹ್ಯಾಕಾಶ ತಂಡದವರಿಗೆ ಬೆಂಬಲಿಸುವ ಸಾಮರ್ಥ್ಯವನ್ನು ನೀಡುತ್ತದೆ,ಇದು ಒಂದು ವಿಸ್ತರಿಸಲ್ಪಟ್ಟ ಅವಧಿಯವರೆಗೆ ಬಾಹ್ಯಾಕಾಶದಲ್ಲಿ ಉಳಿಯಲು ಮೀಸಲಿಡಲಾಗಿದೆ ಮತ್ತು ಇತರ ಹೊರಬಾನು ಹಡಗು ಢಕ್ಕೆ ಇರಳು ವಿನ ...

                                               

ಗೋಲ್ಡ್ಮನ್ ಸ್ಯಾಕ್ಸ್

ಗೋಲ್ಡ್ಮನ್ ಸ್ಯಾಕ್ಸ್ ಗ್ರೂಪ್ ಇಂಕ್ ಅಮೇರಿಕಾದ ಒಂದು ಬಹುರಾಷ್ಟ್ರೀಯ ಬ್ಯಾಂಕ್ಂಗ್ ಸಂಸ್ಥೆಯಾಗಿದ್ದು. ಜಾಗತಿಕ ಹೂಡಿಕೆ ಬ್ಯಾಂಕಿಂಗ್, ಹೂಡಿಕೆ ನಿರ್ವಹಣೆ, ಭದ್ರತಾ, ಮತ್ತು ಇತರ ಹಣಕಾಸು ಸೇವೆಗಳು, ಮುಖ್ಯವಾಗಿ ಸಾಂಸ್ಥಿಕ ಗ್ರಾಹಕರೊಂದಿಗೆ ತೊಡಗಿಸಿದೆ. ಗೋಲ್ಡ್ಮನ್ ಸ್ಯಾಚ್ಸ್ ೧೮೬೯ ರಲ್ಲಿ ಸ್ಥಾಪಿಸಲಾಯ ...

                                               

ಮುಂಬಯಿನಗರದ ಕೆರೆಗಳು

ಮುಂಬಯಿನಗರದ ಕೆರೆಗಳ ಇತಿಹಾಸ, ಬಹಳ ಪುರಾತನವಾದದ್ದು. ಈಗ್ಗೆ ಸುಮಾರು, ೨೫೦ ವರ್ಷಗಳ ಹಿಂದೆ, ಬೊಂಬಾಯಿನಗರದಲ್ಲೂ|ಮುಂಬಯಿನಗರದಲ್ಲೂ ಕುಡಿಯುವ ನೀರಿಗೆ, ಜನರು ಕೆರೆ, ಬಾವಿ, ಕುಂಟೆಗಳನ್ನು ಅವಲಂಭಿಸಿದ್ದರು. ವಿಶಾಲ ಅರಬ್ಬಿ ಸಮುದ್ರ ಊರಿನ ದಕ್ಷಿಣತುದಿಗೆ ಅತಿ ಹತ್ತಿರವಿದ್ದಾಗ್ಯೂ ಸಿಹಿನೀರಿಗೆ ಸೌಕರ್ಯವೆ ...

                                               

ಜ್ಞಾನೇಶ್ವರಿ

ಜ್ಞಾನೇಶ್ವರಿ ಅಥವಾ ಭಾವಾರ್ಥ ದೀಪಿಕಾ ಎಂದೂ ಕರೆಯಲ್ಪಡುವ ಈ ಗ್ರಂಥವು ಕ್ರಿ.ಶ ೧೨೯೦ ರಲ್ಲಿ ಕವಿ ಜ್ಞಾನೇಶ್ವರ ಅವರು ಮರಾಠಿ ಭಾಷೆಯಲ್ಲಿ ಬರೆದ ಭಗವದ್ಗೀತೆಯ ವ್ಯಾಖ್ಯಾನವಾಗಿದೆ. ಜ್ಞಾನೇಶ್ವರರು ೨೧ ವರ್ಷಗಳ ಅಲ್ಪಾವಧಿಯ ಜೀವನವನ್ನು ನಡೆಸಿದ್ದು, ಈ ವ್ಯಾಖ್ಯಾನವು ಅವರು ಹದಿಹರೆಯದಲ್ಲಿದ್ದಾಗ ಬರೆಯಲ್ಪಟ್ಟ ...

                                               

ಸಂತ ಮೇರಿ ಬೆಸಿಲಿಕಾ

ಸಂತ ಮೇರಿ ಬೆಸಿಲಿಕಾ ಬೆಂಗಳೂರಿನ ಶಿವಾಜಿನಗರ ಬಸ್ ನಿಲ್ದಾಣದ ಬದಿಯಲ್ಲೇ ಇರುವ ಪ್ರಾಚೀನ ಹಾಗು ಬೆಂಗಳೂರಿನ ಅತ್ಯಂತ ಹಳೆಯ ಚರ್ಚ್ ಆಗಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಇಲ್ಲಿ ನಡೆಯವ ಜಾತ್ರೆ ಅತ್ಯಂತ ಹೆಸರುವಾಸಿ ಯಾಗಿದ್ದು, ಹಬ್ಬಕ್ಕೆ ಮುಂಚಿನ ಎಂಟು ದಿನಗಳಲ್ಲೂ ಭಕ್ತರ ಯಾತ್ರೆ ಇರುತ್ತದೆ. ಇಡೀ ದಿನ ...

                                               

ಮಿಡ್ಲ್‌ಸೆಕ್ಸ್‌

‌ ಮಿಡ್ಲ್‌ಸೆಕ್ಸ್ ಇಂಗ್ಲೆಂಡ್‌ನ ಐತಿಹಾಸಿಕ ಕೌಂಟಿಗಳಲ್ಲಿ ಒಂದಾಗಿದೆ ಮತ್ತು ಇದು ಪ್ರದೇಶದಿಂದ ಎರಡನೇ ಅತ್ಯಂತ ಚಿಕ್ಕಕೌಂಟಿಯಾಗಿದೆ. ಕಡಿಮೆ ಎತ್ತರದಲ್ಲಿರುವ ಈ ಕೌಂಟಿಯು ದಕ್ಷಿಣದ ಗಡಿಯಲ್ಲಿ ಶ್ರೀಮಂತ ಮತ್ತು ರಾಜಕೀಯವಾಗಿ ಸ್ವತಂತ್ರವಾಗಿರುವ ಸಿಟಿ ಆಫ್ ಲಂಡನ್ಅನ್ನು ಒಳಗೊಂಡಿದೆ ಮತ್ತು ಇದು ಅತ್ಯಂತ ಹ ...

                                               

ಮಾತಾ ಹರಿ

ಮಾತಾ ಹರಿ Margaretha Geertruida Zelle ರವರ ನಾಮಾಂಕಿತವಾಗಿತ್ತು. ಇವರು ಡಚ್ ನೃತ್ಯಗಾತಿ, ಮೊದಲನೇ ವಿಶ್ವ ಯುದ್ಧದ ಸಮಯದಲ್ಲಿ ಬೇಹುಗಾರಿಕೆ ನಡೆಸಿದ ಕಾರಣ ಆರೋಪಿಯೆಂದು ಪರಿಗಣಿಸಲ್ಪಟ್ಟು ಶಿಕ್ಶೆಗೆ ಗುರಿಯಾದರು. ಮಾತಾ ಹರಿ ಲೀಯುವಾರ್ಡನ್‌ನಲ್ಲಿ ಒಬ್ಬ ಡಚ್ ವ್ಯಾಪಾರಸ್ಥನಿಗೆ ಜನಿಸಿದವರು. ಇವರ ತಾಯ ...

                                               

ಸೂರಪ್ಪ

ಜೆಸ್ವಿತ್ ಪತ್ರಗಳುದಾಖಲಿಸಿರುವ ಶೂರಪ್ಪ > ಸೂರಪ್ಪ > ಸವರಿಯಪ್ಪ ಎಂದು ಕರೆಯಲಾದ ಸೂರಪ್ಪ ನ ಬಗ್ಗೆ ಕ್ರಿಸ್ತಶಕ ೧೭೮೫ರಲ್ಲಿ ಫ್ರಾನ್ಸಿಸ್ಕನ್ ಸಭೆಯ ಸ್ವಾಮಿ ರಿಬಮಾರೋ ಅವರು ರೋಮಿನ ಕ್ರೈಸ್ತಧಾರ್ಮಿಕ ವರಿಷ್ಠರಿಗೆ ನೀಡಿದ ವರದಿಯಲ್ಲಿ ವಿಸ್ತೃತ ವಿವರವಿದೆ. ಆ ವರದಿಯ ಪ್ರಕಾರ ಸೂರಪ್ಪ ಎಂಬ ಕ್ರೈಸ್ತ ...

                                               

ಮರಿಯಾಪುರ

ಯುವಗುರು ಫಾದರ್ ಫಿಲಿಪ್ ಸಿಝನ್,MEP ರವರು ಬಿಷಪ್ ಷೆವಾಲಿಯೇ ಅವರ ಅಣತಿಯಂತೆ ಮೈಸೂರು ಮಹಾರಾಜರ ಅಪೇಕ್ಷೆಯ ಮೇರೆಗೆ ಕ್ರಿಸ್ತಶಕ ೧೮೭೬-೭೬ರ ಅವಧಿಯ ಭೀಕರ ಬರಗಾಲ ಹಾಗೂ ಪ್ಲೇಗಿನಿಂದ ಅನಾಥರಾದ ಮಕ್ಕಳನ್ನು ಪೋಷಿಸುವ ಹೊಣೆ ಹೊತ್ತು ಆ ಮಕ್ಕಳು ಬೆಳೆದ ಮೇಲೆ ಅವರಿಗಾಗಿ ಈ ಊರನ್ನು ಕಟ್ಟಿದರು. ಈ ಊರಿಗೆ ಸನಿಹದ ...

                                               

ದೊರೆಸಾನಿಪಾಳ್ಯ

ದಕ್ಷಿಣ ಇಂಡಿಯಾದಲ್ಲಿ ಕ್ರಿಸ್ತಶಕ ೧೮೭೬ ರಿಂದ ೧೮೭೮ರವರೆಗೆ ತಲೆದೋರಿದ ಭೀಕರ ಕ್ಷಾಮಕ್ಕೆ ಸಾವಿರಾರು ಜನರು ಮರಣವನ್ನಪ್ಪಿ, ಅನೇಕ ಸಾವಿರ ಜನರು ತಮ್ಮ ಹಳ್ಳಿಗಳನ್ನು ತೊರೆದು ಉದರ ಪೋಷಣೆಗಾಗಿ ಪಟ್ಟಣಗಳನ್ನು ಆಶ್ರಯಿಸಬೇಕಾಯಿತು. ಹೀಗೆ ಘೋರ ಬರದಿಂದ ಸರ್ವಸ್ವವನ್ನೂ ಕಳೆದುಕೊಂಡ ಅನಾಥರಿಗೆ ಜಮೀನು, ಮನೆ, ದೇ ...

                                               

ಹೈ ಪಾರ್ಕ್, ಟೊರಾಂಟೋ

ಹೈಪಾರ್ಕ್, ಕೆನಡಾದ, ಟೊರಾಂಟೋನಗರದ ಮುನಿಸಿಪಲ್ ಉದ್ಯಾನ. ಈ ಪಾರ್ಕ್, ೧೬೧ ಹೆಕ್ಟೇರ್ ಜಾಗದಲ್ಲಿ ನಿರ್ಮಾಣಗೊಂಡಿರುವ ಮನರಂಜನೆಯ ತಾಣವೆಂದು ಹೆಸರುವಾಸಿಯಾಗಿದೆ. ಈ ಉದ್ಯಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ನಡೆಸಲು ಅನುಕೂಲವಿದೆ. ಶೈಕ್ಷಣಿಕ ತರಬೇತಿಯ ಪ್ರಕ್ರಿಯೆ, ಆಟದ ಮೈದಾನ, ಮೃಗಾಲಯ,ಎಲ್ಲವೂ ಒಟ ...

                                               

ಶಿಲ್ವೆಪುರ

ಬೆಂಗಳೂರಿನಿಂದ ಹೆಸರಘಟ್ಟಕ್ಕೆ ಹೋಗುವ ದಾರಿಯಲ್ಲಿ ಚಿಕ್ಕಬಾಣಾವರ ಸೋಲದೇವನಹಳ್ಳಿ ದಾಟಿ ತರಬನಹಳ್ಳಿಯ ಬಳಿ ಬಲಕ್ಕೆ ತಿರುಗಿ ಮೂರು ಕಿಲೋಮೀಟರು ಕ್ರಮಿಸಿದರೆ ಸಿಗುವ ಊರು ಶಿಲ್ವೆಪುರ. ಚಿಕ್ಕಬೆಟ್ಟಳ್ಳಿ ಮಾರ್ಗವಾಗಿ ಶಿವಕೋಟೆಗೆ ಸಾಗುವ ರಸ್ತೆಯಲ್ಲಿ ಬ್ಯಾಲದಕೆರೆ ಬಳಿ ಎಡಕ್ಕೆ ಮೂರು ಕಿಲೋಮೀಟರು ಹೋದರೂ ಈ ಊ ...

                                               

ಬೇಝೋನ್ಜಿ ದಾದಾಭಾಯ್ ಮೆಹ್ತಾ

ಜಮ್ ಶೆಟ್ ಜಿ ನುಝರ್ವಾನ್ ಜಿ ಟಾಟ, ರವರು ನಮ್ಮದೇಶದ ಔದ್ಯೋಗಿಕ ನಕ್ಷೆಯನ್ನು ಹೊಸದಾಗಿ ರೂಪಿಸಿ, ಒಂದು ಕಾಲದಲ್ಲಿ ಚಿಕ್ಕ ಗೃಹೋದ್ಯೋಗವಾಗಿದ್ದ ಹತ್ತಿ ಬಟ್ಟೆಯ ತಯಾರಿಕಾ ಘಟ್ಟಗಳನ್ನು ಯಂತ್ರೀಕರಣ ಮಾಡಿ ನಮ್ಮ ದೇಶದ ಸಹಸ್ರಾರು ಕುಶಲ ಕಾರ್ಮಿಕರಿಗೆ ಉದ್ಯೋಗಾವಕಾಶಗಳನ್ನು ನಿರ್ಮಿಸಿ ಒಂದು ವಿಕ್ರಮವನ್ನು ಸ್ ...

                                               

ಕಲಾದಗಿ ಶ್ರೇಣಿ

ಕಲಾದಗಿ ಶ್ರೇಣಿ: ಕರ್ನಾಟಕ ರಾಜ್ಯದ ಬೆಳಗಾಂವಿ ಮತ್ತು ಬಿಜಾಪುರ ಜಿಲ್ಲೆಗಳಲ್ಲಿ ಕಾಣುವ ಪ್ರೀಕೇಂಬ್ರಿಯನ್ ಯುಗದ ಶಿಲಾ ಶ್ರೇಣಿಯ ಶಿಲಾಸ್ತರಗಳು ಕಲಾದಗಿಯ ಬಳಿ ಅತ್ಯುತ್ತಮವಾಗಿ ಕಂಡುಬರುವುದರಿಂದ ಈ ಹೆಸರು ಬಂದಿದೆ. ಇವನ್ನು ಮೊತ್ತಮೊದಲಿಗೆ ವೀಕ್ಷಿಸಿದ ರಾಬರ್ಟ್ ಬ್ರೂಸ್ಫುಟ್ ಇವಕ್ಕೆ ಆ ಊರಿನ ಹೆಸರಿಟ್ಟು ...

                                               

ಧ್ವನಿಶಾಸ್ತ್ರ

ಧ್ವನಿಶಾಸ್ತ್ರವು ಭಾಷಾಶಾಸ್ತ್ರದ ಒಂದು ವಿಭಾಗವಾಗಿದ್ದು ಇದು ಭಾಷೆಯ ಕ್ರಮವಾದ ಸಂಘಟಿತ ಶಭ್ದಗಳನ್ನು ಕುರಿತು ಅಭ್ಯಾಸಿಸುತ್ತದೆ. ಇದು ಸಾಂಪ್ರಾದಾಯಿಕವಾಗಿ ಭಾಷೆಗಳಲ್ಲಿನ ಶಭ್ದಗಳನ್ನು ಕೇಂದ್ರಿಕರಿಸಿ ಅಧ್ಯಯನ ಮಾಡುತ್ತದೆ. ಆದರೆ ಇದು ಯಾವುದೆ ಭಾಶಾವಿಜ಼್ನಾನದ ವಿಷ್ಲೇಷಣೆಯಲ್ಲಿ ಪದಗಳಿಗಿಂತ ಕೆಳಮಟ್ಟದ ಅ ...

                                               

ಕ್ಯಾಥೋಡ್ ಕಿರಣಗಳು

ಕ್ಯಾಥೋಡ್ ಕಿರಣಗಳು ಅಂದರೆ ಎಲೆಕ್ಟ್ರಾನ್‌ಗಳ ಪ್ರವಾಹ ಎಂದು ಹೇಳಬಹುದು ಅದು ನಿರ್ವಾತ ಟ್ಯಬ್‌ನಲ್ಲಿ ಕಣುತ್ತೆವೆ. ಈಗ ಒಂದು ಗಾಜುಇನ ಟ್ಯೂಬ್ ನಲ್ಲಿ ಎರಡು ವಿದ್ಯುದ್ವಾರಗಳು ಇಟ್ಟು, ಅದಕ್ಕೆ ವೋಲ್ಟೇಜ್ ಅನ್ವಯಿಕ ಮಾಡಿದರೆ ಋಣಾತ್ಮಕ ವಿದ್ಯುದ್ವಾರ ಎದುರೆ ಇರುವ ಗಾಜಿನ ಮೇಲೆ ಒಂದು ಹೊಳಪನ್ನು ನೋಡಬಹುದು. ...

                                               

ಕರ್ನಾಟಕ ಸ್ವಾತಂತ್ರ್ಯ ಚಳವಳಿ

ಬ್ರಿಟಿಷರ ಆಕ್ರಮಣ ಕಾಲದಿಂದಲೇ ಒಂದು ದೃಷ್ಟಿಯಲ್ಲಿ ಆರಂಭವಾಗಿ, ೧೯ನೆಯ ಶತಮಾನದ ನಡುಗಾಲದಿಂದ ಕ್ರಮೇಣ ತೀವ್ರವಾಗಿ, ೨೦ನೆಯ ಶತಮಾನದಲ್ಲಿ ವ್ಯಾಪಕವಾಗಿ ಹಬ್ಬಿ, ೧೯೪೭ರಲ್ಲಿ ಯಶಸ್ವಿಯಾಗಿ ಪರ್ಯವಸಾನ ಹೊಂದಿನ ಭಾರತೀಯ ಸ್ವಾತಂತ್ರ್ಯ ಚಳವಳಿಯ ಅಂಗವಾಗಿದ್ದೂ ವಿಶಿಷ್ಟವಾಗಿ ವಿಕಾಸಗೊಂಡ ಕರ್ನಾಟಕ ಸ್ವಾತಂತ್ರ್ಯ ...

                                               

ಬೆನಗಲ್ ರಾಮ ರಾವ್

ಸ್ವತಂತ್ರ ಭಾರತದ ಪ್ರಥಮ ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್ ಆಗಿ ಪ್ರಖ್ಯಾತರಾದ ಸರ್ ಬೆನಗಲ್ ರಾಮ ರಾವ್ ಅವರು ಜುಲೈ ೧, ೧೮೮೯ರಲ್ಲಿ ಜನಿಸಿದರು. ಮೂಲತಃ ಚಿತ್ರಾಪುರ ಸಾರಸ್ವತ ಕುಟುಂಬಕ್ಕೆ ಸೇರಿದ್ದ ಬೆನಗಲ್ ರಾಮ ರಾವ್ ಅವರ ಮಾತೃ ಭಾಷೆ ಕೊಂಕಣಿ. ಅವರ ತಂದೆ ಬಿ. ರಾಘವೇಂದ್ರರಾವ್ ಅವರು ಮದರಾಸು ಪ್ರೆ ...

                                               

ಕಪಟರಾಳ ಕೃಷ್ಣರಾವ್

ದಿ. ಶ್ರೀ ಕಪಟರಾಳ ಕೃಷ್ಣರಾವ್ - ಹೈದ್ರಾಬಾದ್ ಕರ್ನಾಟಕದ ಹಿರಿಯ ಕನ್ನಡ ಸಾಹಿತಿ, ಸಂಶೋಧಕರು, ಕಟ್ಟಾ ಕನ್ನಡಾಭಿಮಾನಿ, ಕನ್ನಡ ಭಾಷೆ ಮತ್ತು ಸಂಸ್ಕೃತಿ ಹಾಗೂ ಸಂಶೋಧನೆಗಾಗಿ ತಮ್ಮ ಬದುಕನ್ನೆ ಮುಡುಪಾಗಿಟ್ಟವರು.

                                               

ಸರ್ ಆಲ್ಪ್ರೆಡ್ ನೊಬೆಲ್

ಆಲ್ಫ್ರೆಡ್ ಬರ್ನಾರ್ಡ್ ನೊಬೆಲ್ ೧೮೩೩ ರ ಅಕ್ಟೋಬರ್ ೨೧-೧೦- ೧೮೯೬ ಡಿಸೆಂಬರ್) ಒಂದು ಸ್ವೀಡಿಷ್ ರಸಾಯನ, ಎಂಜಿನಿಯರ್, ಹೊಸತನವನ್ನು, ಮತ್ತು ಶಸ್ತ್ರಾಸ್ತ್ರಗಳಿಗೆ ತಯಾರಿಕಾ. ಅವರು ಡೈನಾಮೈಟ್ ಸಂಶೋಧಕ. ನೊಬೆಲ್ ಅವರು ಫಿರಂಗಿ ಮತ್ತು ಇತರ ಶಸ್ತ್ರಾಸ್ತ್ರಗಳ ಪ್ರಮುಖ ತಯಾರಕ ಮುಖ್ಯವಾಗಿ ಕಬ್ಬಿಣ ಮತ್ತು ಉಕ ...

                                               

ಮಂಗಳೂರು ಹಂಚು

ಮಂಗಳೂರು ಹಂಚುಗಳು ಕರ್ನಾಟಕದ ಮಂಗಳೂರಿನಲ್ಲಿ ತಯಾರಿಕೆಯಾಗುವ ಹಂಚಿನ ಒಂದು ವಿಧ. ಈ ಹಂಚುಗಳನ್ನು ಜರ್ಮನ್ ಮಿಷನರಿಗಳು ೧೮೬೦ರಲ್ಲಿ ಮೊದಲಿಗೆ ಪರಿಚಯಿಸಿದರು. ಮಂಗಳೂರು ಹಂಚುಗಳು ಸ್ಪ್ಯಾನಿಶ್ ಮತ್ತು ಇಟಾಲಿಯನ್ ವಾಸ್ತುಶೈಲಿಯ ಭಾಗವಾಗಿದೆ.

                                               

ಬೊಂಬಾಯಿನಗರದ ಕುಡಿಯುವನೀರಿನ ವಿತರಣ ವ್ಯವಸ್ಥೆಗಳು

ಕುಡಿಯುವನೀರಿನ ವ್ಯವಸ್ಥೆ, ಬ್ರಿಟಿಷ್ ಗವರ್ನರ್, ಜಾನ್ ಲಾರ್ಡ್ ಎಲ್ಫಿನ್ ಸ್ಟನ್, ರವರ ಕಾಲದಲ್ಲಿ ಜಾರಿಗೆ ಬಂದ, ಅತ್ಯಂತ ಸಮರ್ಪಕವಾದ ಯೋಜನೆಗಳಲ್ಲೊಂದು. ಮೊಟ್ಟಮೊದಲ, ಮುಂಬಯಿನ ಅತಿ ಪುರಾತನ ಕುಡಿಯುವ ನೀರು ಒದಗಿಸುವ ಸರೋವರ ವಿಹಾರ್ ಲೇಕ್, ಎಂದು ಪರಿಗಣಿಸಲ್ಪಟ್ಟಿದೆ. ಇದರ ಪ್ರಾರಂಭದ ಕೆಲಸವನ್ನು ಜನವರ ...

                                               

ಗಿಲ್ಗಿಟ್

ಕಾಶ್ಮೀರ ವಾಯುವ್ಯದಲ್ಲಿರುವ ಒಂದು ನಗರ. ಇದೇ ಹೆಸರಿನ ನದಿಯೊಂದಿದೆ. ಅದರ ದಕ್ಷಿಣಕ್ಕಿರುವ ವಜ಼ಾರತ್ಗೂ ಈ ಹೆಸರಿದೆ. ಗುಪಿಸ್, ಪುನ್ಯಾಲ್, ಅಷ್ಕುಮಾನ್, ಯಾಸಿನ್ ರಾಜಕೀಯ ಜಿಲ್ಲೆಗಳು, ಗಿಲ್ಗಿಟ್ ಆಸ್ಟರ್ನ ಉಪವಿಭಾಗಗಳು, ಹುನ್ಜ಼ ಮತ್ತು ನಗರ್ ಸಂಸ್ಥಾನಗಳು ಜಿಲಾಸ್ ಉಪ ಏಜೆನ್ಸಿ-ಇವನ್ನೆಲ್ಲ ಒಳಗೊಂಡ ಎಜೆ ...

                                               

ಪಂಡಿತಾ ರಮಾಬಾಯಿ

ಪಂಡಿತಾ ರಮಾಬಾಯಿ ಸರಸ್ವತಿ ಒಬ್ಬ ಭಾರತೀಯ ಸಾಮಾಜಿಕ ಸುಧಾರಕಿ ಮತ್ತು ಮಹಿಳಾ ವಿಮೋಚನೆಗಾಗಿ ಹೋರಾಡಿದ ಹಿರಿಮಹಿಳೆ. ಮಹಿಳ ಶಿಕ್ಷಣದ ಪ್ರವರ್ತಕರಾಗಿ ಹೆಸರು ಮಾಡಿದ ಹಿರಿಮೆ ಇವರದು.ಕಲ್ಕತ್ತಾ ವಿಶ್ವವಿದ್ಯಾಲಯದ ಬೋಧಕವರ್ಗದಿಂದ ಪರೀಕ್ಷಿಸಲ್ಪಟ್ಟ ಮೇಲೆ ಪಂಡಿತ ಎಂಬ ಸಂಸ್ಕೃತ ವಿದ್ವಾಂಸ ಪದವಿ ಮತ್ತು ಸರಸ್ವತ ...

                                               

ಲೇಡಿ ಮಾರ್ಗರೇಟ್ ಡೊಗ್ಲಾಸ್

ಲೇಡಿ ಮಾರ್ಗರೇಟ್ ಡೊಗ್ಲಾಸ್ ಜೂಲೈ ೪, ೧೯೦೬ ರಂದು ಇಂಗ್ಲೆಂಡ್ನ, ಲಂಡನ್ನಲ್ಲಿ ಮೇಫೇರ್ ಎಂಬ ವೆಸ್ಟ್ಮಿನಿಸ್ಟರ್ ನಗರದಲ್ಲಿನ ಜಿಲ್ಲೆಯಲ್ಲಿ ಅಲೆಕ್ಸಾಂಡ್ರಾ ಮಾರ್ಗರೇಟ್ ಎಲಿಜಬೆತ್ ಸ್ಪೆನ್ಸರಾಗಿ ಹುಟ್ಟಿದ್ದಳು. ಲೇಡಿ ಮಾರ್ಗರೇಟ್ ಡೊಗ್ಲಾಸ್ - ಹೋಮ್ ಆಂಗ್ಲ ಗಾಯಕಿ, ಬರಹಗಾರ್ತಿ ಹಾಗು ಕಲೆ ಪ್ರವರ್ತಕಿಯಾಗ ...

                                               

ಟೊರಾಂಟೋ ಪಬ್ಲಿಕ್ ಲೈಬ್ರರಿ, ಹೈ ಪಾರ್ಕ್ ಬ್ರಾಂಚ್

ಟೊರಾಂಟೋ ಪಬ್ಲಿಕ್ ಲೈಬ್ರರಿ, ೧೮೧೦ ರಲ್ಲಿ ಖಾಸಗಿಯಾಗಿ ಯಾರ್ಕ್ ನಗರದ ಸಾರ್ವಜನಿಕರ ದೇಣಿಗೆಯ ಸಹಾಯದಿಂದ ಸ್ಥಾಪಿಸಲ್ಪಟ್ಟಿತು. ಆಗ ನಗರದ ಹೆಸರು ಯಾರ್ಕ್ ಎಂದು. ೯, ಡಿಸೆಂಬರ್, ಯಾರ್ಕ್ ನಗರವನ್ನು ಅಮೆರಿಕನ್ ಸೈನ್ಯ ಆಕ್ರಮಿಸಿ, ವಶಪಡಿಸಿಕೊಂಡ ಸಮಯದಲ್ಲಿ, ಏಪ್ರಿಲ್ ೧೮೧೩ ರಲ್ಲಿ, ಲೈಬ್ರರಿಯನ್ನು ಲೂಟಿ ಮ ...

                                               

ಮಡಂತ್ಯಾರ್ ಚರ್ಚ್

The ಯೇಸುವಿನ ಪವಿತ್ರ ಹೃದಯದ ಚರ್ಚು ಐತಿಹಾಸಿಕ ರೋಮನ್ ಕಥೋಲಿಕ ಚರ್ಚ್ ಆಗಿದ್ದು ಬೆಳ್ತಂಗಡಿಯಲ್ಲಿನ ಮಡಂತ್ಯಾರ್ ನಲ್ಲಿದೆ. ಇದರ ಚರ್ಚ್ ವನ್ನು ೧೮೯೩ ಜನವರಿ ೨೯ರಂದು ನಿರ್ಮಿಸಲಾಯ್ತು. ಇದು ಬೆಳ್ತಂಗಡಿ ನಿಕಾಯದ ರೋಮನ್ ಕಥೋಲಿಕ ಧರ್ಮಪ್ರಾಂತ್ಯ, ಮಂಗಳೂರುಇದರ ಅಧೀನದಲ್ಲಿದೆ. ಈ ಚರ್ಚನ್ನು ಯೇಸುವಿನ ಪವಿತ ...

                                               

ದಿಬ್ಬ

ದಿಬ್ಬ ವು ಮಣ್ಣು, ಜಲ್ಲಿ, ಮರಳು, ಕಲ್ಲುಗಳು, ಅಥವಾ ಅವಶೇಷಗಳ ಪೇರಿಸಿದ ರಾಶಿ. ಅತ್ಯಂತ ಸಾಮಾನ್ಯವಾಗಿ, ದಿಬ್ಬಗಳು ಬೆಟ್ಟಗಳು ಮತ್ತು ಪರ್ವತಗಳಂತಹ ಮೃಣ್ಮಯ ರಚನೆಗಳು, ವಿಶೇಷವಾಗಿ ಅವು ಕೃತಕವೆಂದು ಕಾಣಿಸಿದರೆ. ದಿಬ್ಬವು ಯಾವುದೇ ಮೇಲ್ಮೈ ಮೇಲಿನ ಭೌಗೋಳಿಕವಾಗಿ ಹೆಚ್ಚಿನ ಎತ್ತರದ ಯಾವುದೇ ದುಂಡಾದ ಪ್ರದೇ ...

                                               

ಮೈಸೂರು ಧರ್ಮಕ್ಷೇತ್ರ

ಶ್ರೀರಂಗಪಟ್ಟಣದಲ್ಲಿ ಜೆಸ್ವಿತರು ಕ್ರಿಸ್ತಶಕ ೧೬೪೮ರಲ್ಲಿ ಮೈಸೂರು ಮಿಶನ್ಅನ್ನು ಸ್ಥಾಪಿಸಿದ್ದರು. ಅವರ ಕೇಂದ್ರಕಚೇರಿ ಗೋವಾದಲ್ಲಿತ್ತು. ಮುಂದೆ ೧೭೭೩ರಲ್ಲಿ ಜೆಸ್ವಿತ್ ಸಭೆಯು ವಜಾ ಆದಾಗ ಮೈಸೂರು ಮಿಷನ್ನಿನ ಸುಪರ್ದಿಯನ್ನು ೧೭೭೬ರಲ್ಲಿ ಎಂಇಪಿParis Foreign Mission Societyಗೆ ಹಸ್ತಾಂತರಿಸಲಾಯಿತು. ...

                                               

ವಿಶ್ವ ಕಾರ್ಮಿಕರ ದಿನಾಚರಣೆ

ಕಾರ್ಲ್ ಮಾರ್ಕ್ಸ್ ೧೮೯೬ ರ ಮೇ ತಿಂಗಳಿನಲ್ಲಿ ನ್ಯಾಷನಲ್ ದಲ್ಲಿ ಇದರ ಬಗ್ಗೆ ವಿಸ್ತೃತವಾಗಿ ಚರ್ಚಿಸಿ, ಮೇ ೧೮೯೦ ರಿಂದ ಮೇ ೧ ನ್ನು ೮ ಗಂಟೆಗಳ ಬೇಡಿಕೆಗೆ, ಆಚರಿಸುವ ಕರೆಯನ್ನು ಕೊಟ್ಟರು. ಇದಕ್ಕಿಂತ ಮಿಗಿಲಾಗಿ ಮೇ, ೧ ನೆಯ ತಾರೀಖನ್ನು ವಿಶ್ವಕಾರ್ಮಿಕರದಿನ ವೆಂದೂ ದೀಕ್ಷಾದಿನ ವಾಗಿಯೂ ಆಚರಿಸುವಂತೆ ರೂಪಿಸ ...

                                               

ಮೇರಿ ಬ್ಯೂಮಾಂಟ್

ಮೇರಿ ಬ್ಯೂಮಂಟ್ ಇಂಗ್ಲೆಂಡಿನ ಯಾರ್ಕ್ಷೈರ್ನಲ್ಲಿ ಹ್ಯಾಲಿಫ್ಯಾಕ್ಸ್ನಿಂದ ಬಂದವರು. ಆಕೆಯ ತಂದೆ, ಎನೋಚ್ ಮೆಲ್ಲೊರ್ ಅವರು ಪಾದ್ರಿಯಾಗಿದ್ದರ. ಎನೋಚ್ ಮತ್ತು ಅವರ ಪತ್ನಿ ಕ್ಯಾರೋಲಿನ್ ಕುಟುಂಬದ ವಾತಾವರಣದಲ್ಲಿ ತಮ್ಮ ಮಗಳನ್ನು ಬೆಳೆಸಿದರು, ಇದನ್ನು "ಧರ್ಮನಿಷ್ಠೆ ಮತ್ತು ಬೌದ್ಧಿಕ ಅನ್ವೇಷಣೆಯ ಸಂಯೋಜನೆ" ಎ ...

                                               

ಪ್ಯಾಬ್ಲೋ ಪಿಕಾಸೊ

ಸ್ಪ್ಯಾನಿಷ್ ವರ್ಣಚಿತ್ರಕಾರ, ಶಿಲ್ಪಿ, ಮುದ್ರಣ ತಯಾರಕ, ಸೆರಾಮಿಕ್ ವಾದಕ, ವೇದಿಕೆ ವಿನ್ಯಾಸಕ, ಕವಿ ಮತ್ತು ನಾಟಕಕಾರರಾಗಿದ್ದ ಪಬ್ಲೊ ರುಯಿಜ್ ಪಿಕಾಸೊ ೨೫ ಅಕ್ಟೋಬರ್ ೧೮೮೧ - ೮ ಏಪ್ರಿಲ್ ೧೯೩೭ ಫ್ರಾನ್ಸ್‌ನಲ್ಲಿ ಅವರ ಜೀವನವನ್ನು ನಡೆಸುತ್ತಿದ್ದರು.೨೦ ನೇ ಶತಮಾನದ ಕಲಾವಿದರಲ್ಲಿ ಒಬ್ಬರೆಂದು ಪರಿಗಣಿಸಲ್ ...

                                               

ಪಾರ್ಸಿ ಕಾಲೋನಿ, ದಾದರ್, ಮುಂಬೈ

ದಾದರ್ ಪಾರ್ಸಿ ಕಾಲೋನಿ ಮುಂಬಯಿನಗರದಲ್ಲಿ ವಾಸಿಸುತ್ತಿರುವ ಪಾರ್ಸಿಕರ ವಸತಿಯ ಕಾಲೋನಿಗಳಲ್ಲಿ ದಾದರ್ ನಲ್ಲಿರುವ ಪಾರ್ಸಿ ಕಾಲೋನಿ ವಿಶ್ವದಲ್ಲೇ ಅತಿ ದೊಡ್ಡದು. ಪಾರ್ಸಿಕರಿಗಾಗಿಯೇ ವಾಸ್ತ್ಯವ್ಯಕ್ಕೆ ಮೊದಲು ಯೋಜನೆಯನ್ನು ರೂಪಿಸಿದ್ದಾಗ್ಯೂ ಪಾರ್ಸಿಗಳಲ್ಲದ ಇತರ ಸಮುದಾಯದವರೂ ಇಲ್ಲಿ ನೆಲೆಸಲು ಅರ್ಜಿ ಸಲ್ಲಿ ...

                                               

ಕೇನ್

"ಕೇನ್" ಎಂಬ ಬಾಡಿಗೆ ಬಂಗಲೆಯಲ್ಲಿ ಜೆ.ಆರ್.ಡಿ. ಟಾಟಾ ಹಾಗೂ ಥೆಲ್ಮಟಾಟ ತಮ್ಮ ದೀರ್ಘಕಾಲದ ವಾಸ್ಯವ್ಯವನ್ನು ನಡೆಸಿದ್ದರು. ಈ ಚಾರಿತ್ರ್ಯಿಕ ಮಹತ್ವದ ಬಂಗಲೆ ಮುಂಬಯಿನ ಅಲ್ಟಾಮೌಂಟ್ ರೋಡ್ ನಲ್ಲಿದೆ. ಭಾರತದ ಬೃಹತ್ ಟಾಟ ಮಹಾಸಂಸ್ಥೆಯ, ಮಹಾನಿರ್ದೇಶಕ, ಡಾ.ಜೆ.ಆರ್.ಡಿ ಟಾಟ, ರವರು ಬಹಳ ತೃಪ್ತಿಯಿಂದ ವಾಸ್ತ್ಯ ...

                                               

ಜಯಶಂಕರ ಪ್ರಸಾದ್

ಜಯಶಂಕರ ಪ್ರಸಾದ್ ೧೮೯೦-೧೯೩೭. ಕವಿ, ನಾಟಕಕಾರ, ಕಾದಂಬರಿಕಾರ. ಆಧುನಿಕ ಹಿಂದೀ ಸಾಹಿತ್ಯದ ಛಾಯಾವಾದ ಮತ್ತು ರಹಸ್ಯವಾದಗಳ ಪ್ರವರ್ತಕನೆಂದು ಹೆಸರಾದವ. ಕಾಶಿಯ ದೇವೀ ಪ್ರಸಾದ ಸಾಹು ಎಂಬಾತನ ಮಗ. ತಂದೆ ದಾನಶೀಲನೂ ವಿದ್ವಾಂಸ ಕಲಾವಿದರ ಪೋಷಕನೂ ಆಗಿದ್ದ. ಕವಿಯ ಶಿಕ್ಷಣ ಮನೆಯಲ್ಲೆ ಆರಂಭವಾಗಿ ಸಂಸ್ಕøತ, ಹಿಂದೀ ...

                                               

ಮರೀನಾ ಬೀಚ್

ಮರೀನಾ ಬಿಚ್ ವಿಶ್ವದ ಅತ್ಯಂತ ಕಡಲ ತೀರಗಳಲ್ಲಿ ಒಂದಾಗಿದೆ. ಇದು ೧೩ ಕಿ.ಮಿ ಉದ್ದವಿದೆ. ಚೆನೈ ಸಮುದ್ರ ತೀರಗಳ ಭಾರತೀಯ ನಗರಗಳಲ್ಲಿ ಒಂದಾಗಿದೆ, ಅದು ಭಾರತದ ಪೂರ್ವ ತೀರದಲ್ಲಿದೆ. ಅದರ ಕರಡು ಚೆನೈ ನಗರದ ಗುರುತಾಗಿದೆ ಮತ್ತು ಮುಖ್ಯವಾದ ಪ್ರವಾಸಿಗರ ತಾಣವಾಗಿದೆ. ಇದು ಭಾರತದ ನಗರಪುರಗಳಲ್ಲಿ ಅತ್ಯಂತ ಉದ್ದವ ...

                                               

ಸ್ಯಾಂಡ್ ಹರ್ಸ್ಟ್ ರೋಡ್ ರೈಲ್ವೆ ಸ್ಟೇಷನ್, ಮುಂಬೈ

Sandhurst Road Railway Station ಸ್ಯಾಂಡ್ ಹರ್ಸ್ಟ್ ರೋಡ್ ರೈಲ್ವೆ ಸ್ಟೇಷನ್, ಮಧ್ಯರೈಲ್ವೆ, ಮತ್ತು ಹಾರ್ಬರ್ ಲೈನ್,ದಾರಿಯಲ್ಲಿದೆ. ಮುಂಬಯಿ ಸಬರ್ಬನ್ ರೈಲ್ವೆ ಯಲ್ಲಿ ಛತ್ರಪತಿ ಶಿವಾಜಿ ಟರ್ಮಿನಸ್ ನಿಂದ, ಮೂರನೆ ಸ್ಟಾಪ್ ನಲ್ಲಿದೆ. ಈ ರೈಲ್ವೆ ಸ್ಟೇಷನ್ ಗೆ Lord Sandhurst, ನ ಹೆಸರನ್ನು ಇಟ್ಟಿದ್ ...

                                               

ಪಾರ್ಸಿಕರು

ನವ್ ಸಾರಿ ಮತ್ತು ಮುಂಬಯಿ ಗೂ, ಹಾಗೂ ಪಾರ್ಸಿಗಳಿಗೂ, ಒಂದು ಅಪೂರ್ವಸಂಬಂಧ. ಆಗ ಮುಂಬಯಿನ ೭ ದ್ವೀಪಗಳು ಪೋರ್ಚುಗೀಸರ ಅಳ್ವಿಕೆಯಲ್ಲಿದ್ದವು. ದೊರಾಬ್ಜಿ ನಾನಾಭಾಯ್ ಎನ್ನುವ ಪಾರ್ಸಿ ಗೃಹಸ್ತ ೧೬೪೦ ರಲ್ಲಿ, ಮುಂಬಯಿನಲ್ಲಿ ನೆಲೆಸಲು ಬಂದ ಪ್ರಥಮ ಪಾರ್ಸಿ. ಮುಂಬಯಿ, ೧೬೬೧ ರಲ್ಲಿ ಬ್ರಿಟಿಷರ ಅಧೀನಕ್ಕೆ ಬಂತು. ...

                                               

ಮೊದಲನೆಯ ಮಹಾಯುದ್ಧದ ಕಾಲದಲ್ಲಿ ಭಾರತೀಯ ಸೇನೆ

ಮೊದಲನೆಯ ಮಹಾಯುದ್ಧದ ಕಾಲದಲ್ಲಿ ಭಾರತೀಯ ಸೇನೆ ಯನ್ನು ಕೆಲವೊಮ್ಮೆ ಬ್ರಿಟಿಷ್ ಭಾರತೀಯ ಸೇನೆ ಎಂದೂ ಕರೆಯಲಾಗಿದ್ದು, ಯೂರೋಪಿಯನ್ ಮೆಡಿಟರೇನಿಯನ್ ಮತ್ತು ಮಧ್ಯಪೂರ್ವ ರಣಾಂಗಣಗಳಿಗೆ ಹಲವಾರು ಸೇನಾ ವಿಭಾಗಗಳನ್ನು ಹಾಗೂ ಸ್ವತಂತ್ರ ಸೇನಾದಳಗಳನ್ನು ಮೊದಲನೆಯ ಮಹಾಯುದ್ಧದ ಕಾಲದಲ್ಲಿ ಒದಗಿಸಿತ್ತು. ಹೊರದೇಶಗಳಲ್ ...

                                               

ಲಾಹಿರಿ ಮಹಾಶಯ

ಶ್ಯಾಮಚರಣ ಲಾಹಿರಿ ಇವರು ಲಾಹಿರಿ ಮಹಾಶಯ ಎಂದೇ ಪ್ರಖ್ಯಾತರು. ಇವರು ಓರ್ವ ಯೋಗಿ ಹಾಗು ಮಹಾವತಾರ ಬಾಬಾಜಿ ಅವರ ಶಿಷ್ಯರು. ಇವರು ಯೋಗಿರಾಜ ಮತ್ತು ಕಾಶಿಬಾಬಾ ಎಂದೇ ಪ್ರಖ್ಯಾತರು. ಇವರು ಪರಮಹಂಸ ಯೋಗಾನಂದರ ಗುರುಗಳಾದ ಸ್ವಾಮಿ ಯುಕ್ತೇಶ್ವರ ಗಿರಿಯವರ ಗುರುಗಳು. ಲಾಹಿರಿ ಮಹಾಶಯರು ಬ್ರಿಟೀಶ್ ಆಡಳಿತ ಭಾರತದ ಸ ...

                                               

ಸಿ.ಕೆ.ವೆಂಕಟರಾಮಯ್ಯ

ಸಿ.ಕೆ.ವೆಂಕಟರಾಮಯ್ಯನವರು ಚನ್ನಪಟ್ಟಣ ತಾಲೂಕಿನ ಪೊಟ್ಳು ಗ್ರಾಮದಲ್ಲಿ ೧೮೯೬ ಡಿಶಂಬರ ೧೦ ರಂದು ಜನಿಸಿದರು. ತಂದೆ ಕೃಷ್ಣಪ್ಪ ; ತಾಯಿ ನಂಜಮ್ಮ. ಚನ್ನಪಟ್ಟಣದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ. ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಬಿ.ಏ. ಪದವಿ ಪಡೆದು, ಮುಂಬಯಿಯಲ್ಲಿ ಎಮ್.ಏ. ಹಾಗು ಎಲ್.ಎಲ್.ಬಿ ಪದವಿಧರರಾದ ...

                                               

ಡೌ ಜೋನ್ಸ್ ಕೈಗಾರಿಕ ಸರಾಸರಿ

ಡೌ ಜೋನ್ಸ್ ಕೈಗಾರಿಕ ಸರಾಸರಿ ಅಥವಾ ಡೌ ಜೋನ್ಸ್ ಅಥವಾ ಇಂಡ್ಸ್ತ್ರಿಯಲ್ ಅವರೇಜ್. ಇದನ್ನು ಡಿ.ಜೆ.ಐ.ಎ ಎಂದು ಕೂಡ ಕರೆಯಲಾಗುವುದು. ಡೌ ಜೋನ್ಸ್ ಎನುವುದು ಷೇರು ಮಾರುಕಟ್ಟೆಯ ಸೂಚ್ಯಂಕ. ವಾಲ್ ಸ್ಟ್ರೀಟ್ ವರದಿ ನೀಡಿರುವ ಹಲವಾರು ಸೂಚ್ಯಂಕಗಳಲ್ಲಿ ಡೌ ಜೋನ್ಸ್ ಮುಖ್ಯ ಸ್ಥಾನವನ್ನು ಪಡೆದಿದ್ದೆ. ಇದರ ಸಹ ಸಂಸ ...

                                               

ಗೋಪಾಲಕೃಷ್ಣ ಭಾರತಿ

ಗೋಪಾಲಕೃಷ್ಣ ಭಾರತಿ ಇವರು ಕರ್ನಾಟಕ ಸಂಗೀತದ ಶ್ರೇಷ್ಠ ವಾಗ್ಗೇಯಕಾರರಲ್ಲಿ ಒಬ್ಬರು.ಇವರು ತಂಜಾವೂರಿನಲ್ಲಿ ಜನಿಸಿದರು.ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತವನ್ನೂ ಅಭ್ಯಾಸ ಮಾಡಿದ್ದ ಇವರು ತಾವು ರಚಿಸಿದ ಕೃತಿಗಳಿಗೆ ಗೋಪಾಲಕೃಷ್ಣ ಎಂದು ಅಂಕಿತ ಬಳಸುತ್ತಿದ್ದರು. ಮುಡಿಗೊಂಡಾನ್ ಮತ್ತು ಆನತಾಂಡವಪುರಂ ಎಂಬ ಊರುಗ ...

                                               

ಆಲ್ಫ್ರೆಡ್ ಬರ್ನ್ಹಾರ್ಡ್ ನೊಬೆಲ್

ಸ್ವೀಡನ್ನಿನ ಕೈಗಾರಿಕಾ ರಸಾಯನವಿಜ್ಞಾನಿಯಾಗಿದ್ದ ಆಲ್ಫ್ರೆಡ್ ಬರ್ನ್ಹಾರ್ಡ್ ನೊಬೆಲ್ರವರು 1833ರ ಅಕ್ಪೋಬರ್ 21ರಂದು ಸ್ವೀಡನ್ನಿನ ಸ್ಟಾಕ್ಹೋಮ್ನಲ್ಲಿ ಜನಿಸಿದರು. ಕೋವಿಮದ್ದಿಗಿಂತ ಶಕ್ತಿಯುತ ಸ್ಪೋಟಕವಾದ ಸಿಡಿಹತ್ತಿಯನ್ನು ಜರ್ಮನಿಯ ರಸಾಯನವಿಜ್ಞಾನಿ ಕ್ರಿಶ್ಚಿಯನ್ ಷೋನ್ಬೈನ್ರವರು 1846ರಲ್ಲಿ ಕಂಡುಹಿಡಿ ...

                                               

ಚಿದಂಬರ ಸ್ವಾಮಿಗಳು

ಇವರು ಚಿದಂಬರ ಮತ್ತು ಗೋದಾವರಿ ಶಿಷ್ಯ ಪರಂಪರೆಗೆ, ಸೇರಿದವರು. ಈ ಶಿಷ್ಯ ಸಂಪತ್ತು ಇಡೀ ಭಾರತ ದೇಶದಲ್ಲಿ ಪ್ರಸಾರದಲ್ಲಿದೆ. ಭಕ್ತಿಯೋಗವೇ ಇದರ ಮೂಲ ಸಂಪತ್ತು. ಚಿದಂಬರರು ತಮ್ಮ ಪೂರ್ವಾಶ್ರಮದಲ್ಲಿ ಪೋಸ್ಟ್ ಮಾಸ್ಟರ್ ಕೆಲಸದಲ್ಲಿದ್ದರು. ಅವರು ತುಮಕೂರು ಜಿಲ್ಲೆ, ಸೆಟ್ಟಿಹಳ್ಳಿಯಲ್ಲಿ ವಾಸವಾಗಿದ್ದ, ತಿಮ್ಮಪ ...

                                               

ಪ್ರಾರ್ಥನಾ ಸಮಾಜ್, ಟೊರಾಂಟೋ

ಇಂಗ್ಲಂಡ್ ನ ಸಾಮ್ರಾಜ್ಞಿ ವಿಕ್ಟೋರಿಯಾ,೧೮೯೭ ರ ತಮ್ಮ ವಜ್ರಮಹೋತ್ಸವ ಸಮಾರಂಭದ ಸಮಯದಲ್ಲಿ ವಿಶ್ವದಾದ್ಯಂತ, ಬ್ರಿಟಿಷ್ ಸಾಮ್ರಾಜ್ಯದ ಅಧೀನದಲ್ಲಿದ್ದ ಸಾವಿರಾರು ಜನರನ್ನು ಇಂಗ್ಲೆಂಡಿಗೆ ಆಹ್ವಾನಿಸಿದ್ದರು. ಬ್ರಟಿಷ್ ಸೈನ್ಯದಲ್ಲಿ ಬಹು ಹೆಚ್ಚಿನ ಪಾಲು ಸೈನಿಕರು, ಪಂಜಾಬಿನ ಸಿಕ್ಖರು. ಹೀಗೆ ಇಂಗ್ಲೆಂಡ್ ಗೆ ...

                                               

ಸುಭಾಷ್ ಚಂದ್ರಭೋಸ್

ಸುಭಾಷ್ ಚಂದ್ರ ಬೋಸ್ವಿಸೃತ ಲೇಖನಕ್ಕೆ ನೋಡಿ: ಸುಭಾಷ್ ಚಂದ್ರ ಬೋಸ್ ೧೮೯೭ ಜನವರಿ ೨೩ರಲ್ಲಿ ಹುಟ್ಟಿದ್ದರು ೧೮ ಆಗಸ್ಟ್ ೧೯೪೪೫ ೪೮ ವರ್ಷ ಇವರ ಪ್ರತಿಭಟನೆಯ ದೇಶಭಕ್ತಿ ಅವರನ್ನು ಭಾರತದ ನಾಯಕ ಮಾಡಿದ ಒಬ್ಬ ಭಾರತೀಯ ರಾಷ್ಟ್ರೀಯತಾವಾದಿ, ಆದರೆ ಅವರ ಪ್ರಯತ್ನ ಮಹಾಯುದ್ದದಲ್ಲಿ ನಾಜಿ ಜರ್ಮನಿ ಮತ್ತು ಜಪಾನ್ ತೊ ...

                                               

ಉತ್ತರ ಕರ್ನಾಟಕ

ಉತ್ತರ ಕರ್ನಾಟಕವು ದಕ್ಷಿಣ ಭಾರತದಲ್ಲಿ ಕರ್ನಾಟಕ ಪ್ರಾಂತದಲ್ಲಿರುವ ೩೦೦ರಿಂದ ೭೦೦ ಮೀಟರ್ ಎತ್ತರದಲ್ಲಿನ, ತುಲನಾತ್ಮಕವಾಗಿ ಪ್ರಸ್ಥಭೂಮಿಯ ಒಂದು ಶುಷ್ಕವಾದ ವಿಸ್ತಾರ. ಇದು ಬೆಳಗಾವಿ, ಬಿಜಾಪುರ, ಬಾಗಲಕೋಟೆ, ಬೀದರ್, ಬಳ್ಳಾರಿ, ಗುಲ್ಬರ್ಗಾ, ಯಾದಗಿರಿ, ರಾಯಚೂರು, ಗದಗ್, ಧಾರವಾಡ, ಹಾವೇರಿ, ಕೊಪ್ಪಳ ಜಿಲ್ ...

                                               

ಇವೆಂತಸ್ ಎಫ್.ಸಿ.

ಇವೆಂತಸ್ ಫುಟ್ಬಾಲ್ ಕ್ಲಬ್, ಇದನ್ನು ಆಡುಮಾತಿನಲ್ಲಿ ಜುವೆ ಎಂದು ಕರೆಯಲಾಗುತ್ತದೆ, ಇದು ಟ್ಯೂರಿನ್, ಪೀಡ್‌ಮಾಂಟ್ ಮೂಲದ ಇಟಾಲಿಯನ್ ವೃತ್ತಿಪರ ಫುಟ್‌ಬಾಲ್ ಕ್ಲಬ್ ಆಗಿದೆ. ಟೊರಿನೀಸ್ ವಿದ್ಯಾರ್ಥಿಗಳ ಗುಂಪಿನಿಂದ ೧೮೯೭ ರಲ್ಲಿ ಸ್ಥಾಪನೆಯಾದ ಕ್ಲಬ್ ೧೯೦೩ ರಿಂದ ಕಪ್ಪು ಮತ್ತು ಬಿಳಿ ಪಟ್ಟೆಯ ಹೋಮ್ ಕಿಟ್ ಧರ ...

                                               

ಜಾನ್‌ ಎಫ್‌. ಫ್ಲೀಟ್‌

ಭಾರತವು ಸ್ವಾತಂತ್ರ್ಯ ಪಡೆಯುವುದಕ್ಕೆ ಮುಂಚೆ ಕನ್ನಡ ಮಾತನಾಡುವ ಜನ ಮತ್ತು ನಾಡು ಪ್ರಮುಖವಾಗಿ ನಾಲಕ್ಕು ಪ್ರದೇಶಗಳಲ್ಲಿ ಹರಿದು ಹಂಚಿ ಹೋಗಿದ್ದವು. ಅರಸರ ಆಡಳಿತದ ಹಳೇ ಮೈಸೂರು ರಾಜ್ಯ, ಇಂಗ್ಲಿಷರ ನೇರ ಆಳಿಕೆಯಲ್ಲಿ ಮುಂಬಯಿ ಕರ್ನಾಟಕ ಮತ್ತು ಮದ್ರಾಸು ಪ್ರಾಂತ್ಯ ಹಾಗೂ ಹೈದ್ರಾಬಾದ್‌ ನವಾಬನ ಆಡಳಿತದಲ್ಲಿ ...