ⓘ Free online encyclopedia. Did you know? page 44
                                               

ಮ. ನ. ಮೂರ್ತಿ

ಮ.ನ. ಮೂರ್ತಿ ಕನ್ನಡ ಸಾಹಿತ್ಯ ಲೋಕದ ಪ್ರಸಿದ್ಧ ಕಥೆ, ಕಾದಂಬರಿಕಾರರಾಗಿ, ಪತ್ರಿಕಾ ಸಂಪಾದಕರಾಗಿ ಹಾಗೂ ಕನ್ನಡಕ್ಕಾಗಿ ಅಹರ್ನಿಶಿ ದುಡಿದ ಮಹನೀಯರಾಗಿ ಪ್ರಖ್ಯಾತರಾಗಿದ್ದಾರೆ.

                                               

ರಂ. ಶ್ರೀ. ಮುಗಳಿ

ರಂ.ಶ್ರೀ. ಮುಗಳಿ ಎಂದು ಹೆಸರಾದ ರಂಗನಾಥ ಶ್ರೀನಿವಾಸ ಮುಗಳಿ ಯವರು ಕನ್ನಡ ಸಾಹಿತ್ಯ ಲೋಕದ ಪ್ರಮುಖ ವಿದ್ವಾಂಸರ ಸಾಲಿಗೆ ಸೇರಿದವರು. ತಮ್ಮ ಪ್ರಾರಂಭದ ಹೆಸರಾದ ರಂಗನಿಗೆ ರಸಿಕತೆಯ ಲೇಪವನ್ನು ಹಚ್ಚಿ ರಸಿಕ ರಂಗ ಎಂಬ ಹೆಸರನ್ನು ತಮ್ಮಲ್ಲಿನ ಬರವಣಿಗೆಗಾರನ ಹೆಸರನ್ನಾಗಿ ಮಾಡಿಕೊಂಡರು.

                                               

ಪಾಕಿಸ್ತಾನದ ಚಳುವಳಿ

ಪಾಕಿಸ್ತಾನದ ಚಳುವಳಿ ಅಥವಾ ಟೆಹರಿಕ್-ಎ-ಪಾಕಿಸ್ತಾನ ಎಂಬುದು 1940 ರ ದಶಕದಲ್ಲಿ ಧಾರ್ಮಿಕ ರಾಜಕೀಯ ಚಳವಳಿಯಾಗಿದ್ದು, ಬ್ರಿಟಿಷ್ ಇಂಡಿಯನ್ ಸಾಮ್ರಾಜ್ಯದ ಮುಸ್ಲಿಂ-ಬಹುಪಾಲು ಪ್ರದೇಶಗಳಿಂದ ಪಾಕಿಸ್ತಾನದ ಸೃಷ್ಟಿಗೆ ಗುರಿಯನ್ನು ಸಾಧಿಸಿತ್ತು. ಈ ಚಳವಳಿಯು ಭಾರತದ ಸ್ವಾತಂತ್ರ್ಯ ಚಳವಳಿಯೊಂದಿಗೆ ಭಾರತದೊಳಗೆ ಪ ...

                                               

ನ್ಯೂ ಪೋರ್ಟ್ ಬೀಚ್, ಕ್ಯಾಲಿಫೋರ್ನಿಯ

ನ್ಯೂಪೋರ್ಟ್ ಸಿಟಿಯಲ್ಲಿ, ಸರಕಾರದ ಒಂದು ಕೌನ್ಸಿಲ್ ಘಟನೆಯಾಗಿದ್ದು, ಮ್ಯಾನೇಜರ್ ಇದರ ಆಡಳಿತ ವ್ಯವಸ್ಥೆಯನ್ನು ನಿಭಾಯಿಸುತ್ತಿದ್ದಾರೆ. ೭ ಸಿಟಿ ಕೌನ್ಸಿಲ್ ಸದಸ್ಯರು, ಜಿಲ್ಲೆಯ ನಾಗರಿಕರಿಂದ, ಚುನಾಯಿತರಾಗುತ್ತಾರೆ. ೪ ವರ್ಷದ ಅವಧಿಯಲ್ಲಿ, ಕೌನ್ಸಿಲ್ ನಲ್ಲಿ ಮೇಯರ್ ಜೊತೆ, ೬ ಜನ ಇತರ ಸದಸ್ಯರಿರುತ್ತಾರೆ. ...

                                               

ಕಾರ್ಪೊರೇಶನ್ ಬ್ಯಾಂಕ್

ಕಾರ್ಪೊರೇಶನ್ ಬ್ಯಾಂಕ್ ಸಾರ್ವಜನಿಕ ವಲಯದ ಒಂದು ಬ್ಯಾಂಕಿಂಗ್ ಸಂಸ್ಥೆ.ಇದರ ಪ್ರಧಾನ ಕಚೇರಿ ಮಂಗಳೂರಿನಲ್ಲಿದೆ.೮,೦೦೦ ಕ್ರಿಯಾತ್ಮಕ ಘಟಕಗಳು ಹಾಗು ೨೨೦೦ ಶಾಖೆಗಳನ್ನು ಒಳಗೊಂಡಿದೆ.೧೮೦೦ಕ್ಕೂ ಹೆಚ್ಚು ಎಟಿಎಂ ಗಳಿವೆ.ಕಾರ್ಪೊರೇಶನ್ ಬ್ಯಾಂಕ್ ಸಾರ್ವಜನಿಕ ವಲಯದ ಎರಡನೇ ಅತಿದೊಡ್ಡ ಎಟಿಎಂ ಜಾಲವನ್ನು ಹೊಂದಿದೆ.

                                               

ಆರ್.ಎನ್.ಪದ್ಮನಾಭ

ಆರ್.ಎನ್.ಪದ್ಮನಾಭ ನಿವೃತ್ತ ಪ್ರಾಧ್ಯಾಪಕರು, ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ, ಮಹಾರಾಜ ಕಾಲೇಜು ಮೈಸೂರು. ಬಹುಮುಖ ಪ್ರತಿಭಾವಂತರಾದ ಇವರು ಪತ್ರಿಕೋದ್ಯಮಿ, ಒಯಾಸಿಸಿ, ಧ್ವನಿ, ಪ್ರತಿಧ್ವನಿ, ರ‍್ಯಾನ್ಸ್ಯಾಕ್ ಸ್ಪಂದನ, ನೆಳಲು-ಬೆಳಕು, ಗೋಡೆ ಪತ್ರಿಕೆಗಳ ಸಂಯೋಜನಾಧಿಕಾರಿಯಾಗಿ ಪ್ರಾಮಾಣಿಕ ಸೇವೆ ಸಲ್ಲ ...

                                               

ಕರ್ನಾಟಕದ ಕ್ರೈಸ್ತ ಜಾನಪದ

ಬೆಂಗಳೂರಿನ ಹೊರವಲಯದ ಉತ್ತರಹಳ್ಳಿಯ ಬಳಿ ಇರುವ ಅನ್ನಮ್ಮ ಬೆಟ್ಟದಲ್ಲಿ ಪ್ರತಿ ತಪಸ್ಸುಕಾಲದ ಐದನೇ ಭಾನುವಾರ ಶಿಲುಬೆಯಾತ್ರೆ ನಡೆಯುತ್ತದೆ. ಸುಮಾರು ೨೦೦ ವರ್ಷಗಳಿಗೆ ಮುನ್ನ ಈ ಬೆಟ್ಟದ ತಪ್ಪಲಿನಲ್ಲಿದ್ದ ಸಾಧ್ವಿ ಹೆಣ್ಣುಮಗಳೊಬ್ಬಳು ಕಾಮುಕ ಸೈನಿಕರಿಂದ ತಪ್ಪಸಿಕೊಳ್ಳಲು ಓಡುತ್ತಾ ಸಾಗಿ ಕೊನೆಗೆ ಬೆಟ್ಟದ ಮೇ ...

                                               

ಪವಿತ್ರ ಶಿಲುಬೆಯ ಇಗರ್ಜಿ ತಾಕೊಡೆ

ಪವಿತ್ರ ಶಿಲುಬೆಯ ಇಗರ್ಜಿ ತಾಕೊಡೆ ೧೮೩೭ ಇಸವಿಯಲ್ಲಿ ಸ್ಥಾಪನೆಗೊಂಡಿತು. ಮೊದಲಿನ ಸಮಯದಲ್ಲಿ ಮೂಡುಬಿದ್ರಿ, ಅಲಂಗಾರು, ಪಾಲಡ್ಕಾ, ವೇಣೂರು, ಶಿರ್ತಾಡಿ, ಸಿದ್ಧಕಟ್ಟೆ ಮತ್ತು ಹತ್ತಿರದ ಜನಗಳೆಲ್ಲ ತಾಕೊಡೆ ಇಗರ್ಜಿಗೆ ಬರುತ್ತಿದ್ದರು. ತಾಕೊಡೆ ಇಗರ್ಜಿ ೧೮೫೦ ಇಸವಿಯಿಂದ ಈಗಿನವರೆಗೂ ಪ್ರೀತಿಯಿಂದ ಇಟ್ಟ ಇಗರ್ ...

                                               

ಮೇಘಸ್ಫೋಟ

ಮೇಘ ಸ್ಫೋಟ ವೆಂದರೆ ಅತಿ ದೊಡ್ಡ ಗಾತ್ರದ ನೀರಿನ ಮೋಡ ಭೂಮಿಯ ವಾತಾವರಣದಲ್ಲಿ ಶೇಖರಣೆಯಾಗಿ ಅದು ಒಮ್ಮಿಂದೊಮ್ಮೆಲೆ ಭೂಮಿಯ ಮೇಲೆ ಸುರಿಯುವುದು. ಈ ಸುರಿಯುವಿಕೆಗೆ ಕಾರಣವೆಂದರೆ, ಗುಡುಗು, ಸಿಡಿಲುಗಳಿಂದ ಹಾಗೂ ಕೆಲವು ಬಾರಿ ಆಲಿಕಲ್ಲುಗಳಿಂದ ಕೂಡಿದ ಭಾರೀ ಮಳೆ. ಸಾಮಾನ್ಯವಾಗಿ ಈ ರೀತಿಯ ಮಳೆ ಬೀಳುವುದು ಕೆಲವ ...

                                               

ಹೊಸರಾಮನಹಳ್ಳಿ

ಮೈಸೂರು ತಾಲೂಕಿನ ಸಾಗರಕಟ್ಟೆ ಎಂಬ ಊರಿನ ಬಳಿ ರಾಮನಹಳ್ಳಿ ಎಂಬ ಊರಿತ್ತು ಕ್ರಿ.ಶ.೧೯೧೧ ರಲ್ಲಿ ಕೃಷ್ಣರಾಜಸಾಗರಕೆ.ಆರ್.ಎಸ್ ಅಣೆಕಟ್ಟನ್ನು ಕಟ್ಟುವ ಸಂಧರ್ಭದಲ್ಲಿ ಮುಳುಗಡೆ ಭೀತಿಯಿಂದ ಈ ಗ್ರಾಮವನ್ನು ಈಗಿರುವ ಜಾಗಕ್ಕೆ ಸ್ಥಳಾಂತರಿಸಲಾಯಿತು, ಆಗ ಈ ಊರಿನ ಹೆಸರು ಹೊಸರಾಮನಹಳ್ಳಿ ಎಂದಾಯಿತು.

                                               

ಅಮೀರ್ ಬಾಯಿ ಕರ್ನಾಟಕಿ

ರಾಷ್ಟ ಮಟ್ಟದಲ್ಲಿ ಕನ್ನಡದ ಕೀರ್ತಿ ಬೆಳಗಿದ ಗಾಯಕಿ ಅಮೀರ್ ಬಾಯಿ ಕರ್ನಾಟಕಿ ಜನಿಸಿದ್ದು ೧೯೧೧ ಜುಲೈ ೧೨.ಈಗಿನ ಬಾಗಲ ಕೋಟೆ ಜಿಲ್ಲೆಯ ಬೀಳಗಿಯಲ್ಲಿ.ತಂದೆ ಹಸನ್ಸಾಬ್ ತಬಲಾ ಕಲಾವಿದ,ತಾಯಿ ಅಮೀನ,ಆರು ಜನ ಮಕ್ಕಳಲ್ಲಿ ಅಮೀರ್ ಮತ್ತು ಗೋಹರ್ ತಮ್ಮ ಕಂಠ ಸಿರಿಯಿಂದ ಪ್ರಸಿದ್ದರಾಗಿದ್ದರು.ಬಾಲಗಂಧರ್ವರು ಅವರನ್ನು ...

                                               

ಸೋದರಿ ನಿವೇದಿತಾ

ಸೋದರಿ ನಿವೇದಿತಾ ವಿದೇಶದಿಂದ ಬಂದು ಭಾರತೀಯ ಆಧ್ಯಾತ್ಮವನ್ನು ಆದರಿಸಿ, ಭಾರತೀಯರ ಸೇವೆಗೆ ಅದರಲ್ಲೂ ಮಹಿಳಾ ಜಾಗೃತಿಗಾಗಿ ತಮ್ಮನ್ನು ಅರ್ಪಿಸಿಕೊಂಡ ಧೀಮಂತ ಮಹಿಳೆ. ಸ್ವಾಮಿ ವಿವೇಕಾನಂದರ ಪ್ರಭಾವಕ್ಕೊಳಗಾದ ನಿವೇದಿತಾ ಅವರು, ಹಿಂದೂ ಧರ್ಮವನ್ನು ಅರ್ಥೈಸಿಕೊಂಡು, ಅದರ ಆದರ್ಶಗಳಲ್ಲಿ ತಮ್ಮ ಬಾಳುವೆಯನ್ನು ನಡ ...

                                               

ಕಾಸಲೋಮ ಕ್ಯಾಸಲ್, ಟೊರಾಂಟೋ

ಕಾಸಲೋಮ ಕ್ಯಾಸಲ್, ಟೊರಾಂಟೋನಗರದ ಒಂದು ಸುಂದರ ಪರಿಸರ. ಈ ರಾಜವಾಡಿಯ ಅಂದ-ಚೆಂದ ಗಮನಾರ್ಹವಾದುದು. ಕೆನಡಾ ರಾಷ್ಟ್ರದ ರಾಜಧಾನಿ, ಆಟ್ಟಾವಾ ಆದರೂ ಟೊರಾಂಟೋ ಮಾತ್ರ ತನ್ನ ಭವ್ಯ ಅಸ್ತಿತ್ವದಿಂದ ಬೀಗುತ್ತಿರುವ ಯುವಜನರ ಬೇಡಿಕೆಗಳನ್ನು ದಿವ್ಯವಾಗಿ ಈಡೇರಿಸಿಕೊಡಲು ಮಂಚೂಣಿಯಲ್ಲಿ ಓಡುತ್ತಿರುವ, ಇಂದಿನ ಜಾಗತಿಕ ...

                                               

ರಾಮಕೃಷ್ಣ ಮಿಶನ್, ಬಸವನಗುಡಿ, ಬೆಂಗಳೂರು

ರಾಮಕೃಷ್ಣ ಮಿಶನ್, ದಕ್ಷಿಣ ಬೆಂಗಳೂರು ನಗರದ ಬಸವನಗುಡಿ,ಜಿಲ್ಲೆಯಲ್ಲಿದೆ. ಇದಕ್ಕೆ ಒಂದು ಶತಮಾನದ ಇತಿಹಾಸವಿದೆ. ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳೆರಡರಲ್ಲೂ ಪುಸ್ತಕ ಪ್ರಕಟಿಸುವ ಈ ಸಂಸ್ಥೆ ಪ್ರಸಿದ್ಧವಾಗಿದೆ. ಬಾಲಕರಿಗಾಗಿ ವಿದ್ಯಾರ್ಥಿ ಮಂದಿರ ಎಂಬ ಹಾಸ್ಟೆಲ್ ನ್ನು ಇದು ನಡೆಸುತ್ತಿದೆ. ಬೆಂಗಳೂರಿನ ಹತ್ ...

                                               

ಕ್ರೌಚಿಂಗ್ ಸ್ಪೈಡರ್, ಸ್ಯಾನ್ ಫ್ರಾನ್ಸಿಸ್ಕೊ

ಕೀಟ ಶಿಲ್ಪಕ್ರೌಚಿಂಗ್ ಸ್ಪೈಡರ್, ಸ್ಯಾನ್ ಫ್ರಾನ್ಸಿಸ್ಕೊನಗರದ ಆರ್ಟ್ ಕಮೀಶನ್ ನ ಸಾಂಸ್ಕೃತಿಕ ವ್ಯವಹಾರಗಳ ನಿರ್ದೇಶಕ, ಮಿ.ಲೂಯಿಸ್ ಆರ್.ಕ್ಯಾನ್ಸಲ್, ಏಪ್ರಿಲ್ ೧೪, ೨೦೦೯. ರಂದು, ಶ್ರೀಮತಿ. ಲೂಯಿಸ್ ಬೋರ್ಜ್ವಾ, ರವರ ಅನುಪಮ ಶಿಲ್ಪಕೃತಿ,ಯವನ್ನು ಅಲ್ಲಿಂದ ಹೊರಗೆತ್ತಿ ಬೇರೆಕಡೆ ಒಯ್ಯಲು ಸಮಯ ಒದಗಿಬಂದಿದ ...

                                               

ತಾಜ್ ಮಹಲ್ ಹೋಟೆಲ್, ಮುಂಬಯಿ

ತಾಜ್ ಮಹಲ್ ಹೋಟೆಲ್, ದಕ್ಷಿಣ ಮುಂಬಯಿನಲ್ಲಿರುವ ಅತ್ಯಂತ ಪ್ರಸಿದ್ಧವಾದ ಪಂಚತಾರಾ ಹೋಟೆಲ್. ಇದನ್ನು ಪಾರ್ಸಿವರ್ತಕ, ಭಾರತದ ಔದ್ಯೋಗಿಕ ಕ್ಷೇತ್ರದ ಮಹಾರುವಾರಿ, ಉಕ್ಕು, ಜವಳಿ, ವಿದ್ಯುತ್, ಸಿಮೆಂಟ್, ಹಾಗೂ ಜೀವನಾವಶ್ಯಕವಸ್ತುಗಳ ತಯಾರಕ, ಶ್ರೀ.ಜಮ್‍ಸೆಟ್‍ಜಿ ನುಝರ್‍ವಾನ್‍ಜಿ ಟಾಟ ರವರೇ ಅತ್ಯಂತ ಶ್ರದ್ಧೆ ...

                                               

ಮದನಾಪಲ್ಲಿ

೧೬೧೪ AD ಯಲ್ಲಿ ಶ್ರೀ ಅಹೋಬಿಲ ನಾಯ್ಡು ಅವರು ಮದನಪಲ್ಲಿ ಸ್ಥಾಪಿಸಿದರು. ಜನ ಗನಾ ಮನ ಮೊದಲು ಹಾಡಿದ್ದ ಮದನಾಪಲ್ಲಿಯ ಕೋರ್ಟ್ ಅಂಗಳ ಸರ್ ಥಾಮಸ್ ಮನ್ರೋ ಅವರು ಕುಡಾಪಾದ ಮೊದಲ ಸಂಗ್ರಾಹಕರಾಗಿದ್ದರು. ಅವರು ಪ್ರಸ್ತುತ ಕಲೆಕ್ಟರ್ಸ್ ಬಂಗ್ಲೋನಲ್ಲಿ ಸಣ್ಣ ಕೊಳದ ಮನೆ ಕಟ್ಟಿದರು ಮತ್ತು ಪ್ರತಿ ಬೇಸಿಗೆಯಲ್ಲಿ ಮದ ...

                                               

ಒಪೇರಾ ಹೌಸ್, ಮುಂಬೈ

ರಾಯಲ್ ಒಪೇರಾ ಹೌಸ್ ಎಂದು ಸಂಬೋಧಿಸಲಾಗುತ್ತಿದ್ದ,ಎಲ್ಲರ ಕನಸಿನ ರಂಗಮಂದಿರವಾಗಿದ್ದ, ಈಗಿನ ಮುಂಬಯಿಮಹಾನಗರದ ಒಪೇರಾ ಹೌಸ್ ಕಟ್ಟಡ,ಸನ್ ೧೯೦೯ ರಲ್ಲಿ ಕಟ್ಟಡದ ಶಂಕುಸ್ಥಾಪನೆ ಆಗಿತ್ತು. ಯೂರೋಪಿಯನ್ ಸೈನ್ಯದಲ್ಲಿ ಅಧಿಕಾರಿಗಳಾಗಿದ್ದವರು ತಮ್ಮ ಪರಿವಾರದ ಜೊತೆ, ಮತ್ತು ಗೆಳೆಯರ ಜೊತೆ, ಸಾಯಂಕಾಲದಲ್ಲಿ ನೃತ್ಯ, ...

                                               

ಆರ್ ಎಮ್ ಎಸ್ ಟೈಟಾನಿಕ್

ಆರ್ ಎಮ್ ಎಸ್ ಅರ್ ಎಮ್ ಎಸ್ ಟೈಟಾನಿಕ್ ಟೈಟಾನಿಕ್ ಎಂಬುದರ ಅರ್ಥ ಏನೆಂದರೆ ದೊಡ್ಡ ಪ್ರಮಾಣದ ಬಲಶಾಲಿಯಾದ ಮತ್ತು ಶಕ್ತಿ ಉಳ್ಳ ತಕ್ಕದ್ದು. ಈ ಒಂದು ಶಬ್ದವನ್ನು ಗ್ರೀಕ್ ಭಾಷೆಯಿಂದ ಅಳವದಿಸಲಾಗಿದೆ. ಚರಿತ್ರೆಯಲ್ಲಿ ಎರಡನೆಯದಾಗಿ ಟೈಟಾನಿಕ್ ಹಡಗು ಬಹಳ ಪ್ರಸಿದ್ದವಾದುದ್ದು ಮತ್ತು ದುರಾಸೆಯಿಂದ ಕೂಡಿದ ಸಾಧನ ...

                                               

ಮೇ ವೆಡ್ಡರ್ಬರ್ನ್ ಕ್ಯಾನನ್

ಮೇ ವೆಡ್ಡರ್ಬರ್ನ್ ಕ್ಯಾನನ್ ಅವರು ಆಕ್ಸ್ವರ್ಡ್, ಇಂಗ್ಲೆಂಡ್,ಯುನೈಟೆಡ್ ಕಿಂಗ್ಡೆಮ್ದಲ್ಲಿ ಅಕ್ಟೋಬರ್ ೧೪ನೇ ರಂದು ೧೮೯೩ರಲ್ಲಿ ಜನಿಸಿದರು. ಇವರು ಮೊದಲ ವಿಶ್ವಯುದ್ಧದ ಕಾಲಿನ ಬ್ರಿಟೀಷ್ ಕವಿ. ಆಕೆಯ ಸಮಯದ ಕವಿತೆಯ ಮೂಲಕ ಮತ್ತು ಆಕೆಯ ಆತ್ಮಚರಿತ್ರೆಯ ಮೂಲಕ ಮೇ ವೆಡ್ಡರ್ಬರ್ನ್ ಕ್ಯಾನನ್ಗೆ ವಿಡಂಬನೆಯು ಪೀಳ ...

                                               

ಡಿ. ದೇವರಾಜ ಅರಸ್

ಡಿ. ದೇವರಾಜ ಅರಸ್ ಎರಡು ಬಾರಿ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಮೈಸೂರಿನ ರಾಜಕಾರಣಿ. ವಿಶೇಷತೆ:- ಇವರು ಎರಡು ಬಾರಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಇವರನ್ನು ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ ಹರಿಕಾರ ಎಂದು ಕರೆಯಲಾಗುತ್ತಿತ್ತು. ಎಲೆಕ್ಟ್ರಾನಿಕ್ ಸಿಟಿ ಕಟ್ಟಲು ಕಾರಣೀಭೂತರು. ...

                                               

ಬನಶಂಕರಿ ದೇವಸ್ಥಾನ, ಬೆಂಗಳೂರು

ಬೆಂಗಳೂರು ನಗರದ ದಕ್ಷಿಣ ಭಾಗದಲ್ಲಿರುವ ಬನಶಂಕರಿ ದೇವಾಲಯ, ಕನಕಪುರ ರಸ್ತೆಯಲ್ಲಿದೆ. ಈ ದೇವಸ್ಥಾನ ಬೆಂಗಳೂರಿನ ಶ್ರದ್ಧಾಳುಗಳ ನೆಚ್ಚಿನ ತಾಣ. ಬೆಂಗಳೂರಿನ ಅಕ್ಕಪಕ್ಕದ ಸ್ಥಳಗಳ ಭಕ್ತಾದಿಗಳು ಮತ್ತು ದೂರದೂರದಿಂದ ಶ್ರದ್ಧೆ ಆಸಕ್ತಿಗಳಿಂದ ಭಕ್ತಾದಿಗಳು ಈ ದೇವಾಲಯಕ್ಕೆ ಭೆಟ್ಟಿನೀಡಿ ತಮ್ಮ ಮನದ ಕಾಮನೆಗಳನ್ನು ...

                                               

ಬನಶಂಕರಿ ಅಮ್ಮನವರ ದೇವಸ್ಥಾನ, ಕನಕಪುರ ರಸ್ತೆ, ಬೆಂಗಳೂರು

ಬೆಂಗಳೂರು ನಗರದ ದಕ್ಷಿಣ ಭಾಗದಲ್ಲಿರುವ ಬನಶಂಕರಿ ದೇವಾಲಯ, ಕನಕಪುರ ರಸ್ತೆಯಲ್ಲಿದೆ. ಈ ದೇವಸ್ಥಾನ ಬೆಂಗಳೂರಿನ ಶ್ರದ್ಧಾಳುಗಳ ನೆಚ್ಚಿನ ತಾಣ. ಬೆಂಗಳೂರಿನ ಅಕ್ಕಪಕ್ಕದ ಸ್ಥಳಗಳ ಭಕ್ತಾದಿಗಳು ಮತ್ತು ದೂರದೂರದಿಂದ ಶ್ರದ್ಧೆ ಆಸಕ್ತಿಗಳಿಂದ ಭಕ್ತಾದಿಗಳು ಈ ದೇವಾಲಯಕ್ಕೆ ಭೇಟಿ ನೀಡಿ ತಮ್ಮ ಮನದ ಕಾಮನೆಗಳನ್ನು ...

                                               

ಪ್ರತಿಮಾ ದೇವಿ (ವರ್ಣಚಿತ್ರಕಾರ)

ಪ್ರತಿಮಾ ದೇವಿ ೧೮೯೩ ರ ನವೆಂಬರ್ ೫ ರಂದು ಕಲ್ಕತ್ತಾದಲ್ಲಿ ನಂತರ ಕೋಲ್ಕತಾ ಜನಿಸಿದರು. ರವೀಂದ್ರನಾಥ್‌ನ ಸಹಪಾಠಿಯಾಗಿದ್ದ ನಿರೋಡೆ ನಾಥ್ ಮುಖೋಪಾಧ್ಯಾಯನ ಮಗ ನೀಲನಾಥ್ ಮುಖೋಪಾಧ್ಯಾಯರನ್ನು ಮೊದಲು ಮದುವೆಯಾದಳು, ಆದರೆ ಎರಡು ತಿಂಗಳ ನಂತರ ನೀಲನಾಥ್ ಗಂಗೆಯಲ್ಲಿ ಮುಳುಗಿ ಹಠಾತ್ತನೆ ನಿಧನರಾದರು. ರವೀಂದ್ರನಾ ...

                                               

ಮರಿಯನ್ ಆಲೆನ್

ಮರಿಯನ್ ಆಲೆನ್ ಇವರ ಪೂರ್ತಿ ಹೆಸರು ಎಲೆನರ್ ಮರಿಯನ್ ಡಂಡಸ್ ಆಲೆನ್. ಇವರು ಕ್ರಿ.ಶ. ೧೮೯೨ ಜನವರಿ ೧೮ರಂದು ಜನಿಸಿದರು. ಇವರು ಪ್ರಸಿದ್ಧರಾದ ಬ್ರಿಟಿಷ್ ಲೇಖಕಿ ಹಾಗೂ ಕವಾಯಿತ್ರಿ. ಇವರ ಕವನವಾದ ವಿಂಡ್ ಆನ್ ದ ಡೌನ್ಸ್ ಎಂಬುದು ಪ್ರಸಿದ್ಧವಾಗಿದೆ. ಇದನ್ನು ೬೩ ಪುಟದ ಪುಸ್ತಕದಲ್ಲಿ ಪ್ರಕಟಿಸಲಾಯಿತು. ಈ ಪುಸ ...

                                               

ಐತಿಹಾಸಿಕ ತಲಕಾಡು

ಎತ್ತ್ತ್ತನೋಡಿದರತ್ತ್ತ ಮರಳರಾಶಿ, ಗಗನಚುಂಬಿಸುವ೦ಥ ಮರಳಗುಡ್ಡೆಗಳು, ಊರುತುಂಬ ಮರಳಿನದೇ ರಂಗವಲ್ಲಿ. ಗುಡಿ-ಗೋಪುರಗಳು, ಮನೆಮಠಗಳು, ಕಾಡು-ಮೇಡುಗಳು,ನಡೆವ ರಸ್ತೆ ಎಲ್ಲಕ್ಕೂ ಮರಳಿನದೇ ನಂಟು. ಇದು ತಲಕಾಡಿನ ಪರಿ. ಕಾಲಿಟ್ಟಲ್ಲಿ ಮರಳು ಕೈಚಾಚಿದಲ್ಲಿ ಮರಳು! ಇದು ತಲಕಾಡು ಇರುವ ರೀತಿ. ಇದರ ಹಿಂದೊಂದು ಶಾಪದ ...

                                               

ವೀಟಾ ಸ್ಯಾಕ್ವಿಲ್ಲೆ-ವೆಸ್ಟ್

ವೀಟಾ ಸ್ಯಾಕ್ವಿಲ್ಲೆ-ವೆಸ್ಟ್ ಎಂದು ಕರೆಯಲಾಗುತ್ತಿದ್ದ ವಿಕ್ಟೋರಿಯಾ ಮೇರಿ ಸ್ಯಾಕ್ವಿಲ್ಲೆ-ವೆಸ್ಟ್, ಒಬ್ಬ ಇಂಗ್ಲಿಷ್ ಕವಯಿತ್ರಿ, ಕಾದಂಬರಿಕಾರ್ತಿ ಮತ್ತು ಉದ್ಯಾನ ವಿನ್ಯಾಸಕಿ.ವಿಕ್ಟೋರಿಯಾ ಸ್ಯಾಕ್ವಿಲ್ಲೆ-ವೆಸ್ಟ್ ಸೆವೆವಾಕ್ಸ್ ಸಮೀಪದ ನೋಲ್ ಹೌಸ್ನಲ್ಲಿ ಜನಿಸಿದರು.ಕ್ರಿಸ್ಟೆನ್ ವಿಕ್ಟೋರಿಯಾ ಮೇರಿ ಸ್ಯ ...

                                               

ಚಿತ್ರಾಪುರ ಮಠ

ಶ್ರೀ ಚಿತ್ರಾಪುರ ಮಠವು ಚಿತ್ರಾಪುರ ಸಾರಸ್ವತ ಬ್ರಾಹ್ಮಣರ ಶ್ರದ್ಧಾಪೀಠ ಮತ್ತು ಕೇಂದ್ರ ಸ್ಥಾನ. ೧೭೫೭ನೇ ಇಸವಿಯಲ್ಲಿ ಸ್ಥಾಪನೆಗೊಂಡ ಈ ಮಠವು ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಶಿರಾಲಿ ಗ್ರಾಮದಲ್ಲಿದೆ. ಚಿತ್ರಾಪುರ ಮಠದ ಶಾಖಾ ಮಠಗಳು ಗೋಕರ್ಣ, ಮಂಗಳೂರು, ಮಲ್ಲಾಪುರ, ಬೆಂಗಳೂರ ...

                                               

ಗುಡಿಬಂಡೆ ರಾಮಾಚಾರ್

ಗುಡಿಬಂಡೆ ರಾಮಾಚಾರ್ ಊರಿಂದೂರಿಗೆ ತಿರುಗುತ್ತ ಜನರಲ್ಲಿ ಹಾಡಿನ ಮೂಲಕ ಸ್ವಾತಂತ್ರ್ಯದ ಕಿಚ್ಚು ಹಚ್ಚಿದ ಸುಗಮ ಸಂಗೀತ, ಲಾವಣಿ, ತತ್ತ್ವಪದ ಗಾಯಕರಾಗಿ ಮತ್ತು ಗಮಕಿಗಳಾಗಿ ಪ್ರಸಿದ್ಧಿ ಪಡೆದಿದ್ದಾರೆ.

                                               

ಜೆರ್ ಬಾಯಿ ನುಝರ್ ವಾನ್ ಜಿ ವಾಡಿಯ

ಶ್ರೀಮತಿ. ಜೆರ್ ಬಾಯಿ ನುಝರ್ ವಾನ್ ಜಿ ವಾಡಿಯ ಝೊರಾಷ್ಟ್ರಿಯನ್ ಮತದ ಪಾರ್ಸಿ-ಜನಸಮುದಾಯಕ್ಕೆ ಕಡಿಮೆ-ಖರ್ಚಿನ ವಸತಿ-ಗೃಹಗಳನ್ನು ಸ್ಥಾಪಿಸಿಸಿದವರಲ್ಲಿ ಮೊದಲಿಗರು. ಅವುಗಳು ’ಬಾಗ್,’ ಎಂಬ ಹೆಸರಿನಿಂದ ಪ್ರಖ್ಯಾತವಾಗಿವೆ.ಜೆರ್ ಬಾಯಿ ನುಝರ್ ವಾನ್ ಜಿ ವಾಡಿಯ ರವರು ತೆಗೆದುಕೊಂಡ ಮುಂದಾಳತ್ವದಿಂದಲೇ ’ಲಾಲ್ ಬ ...

                                               

ವರದರಾಜ ಹುಯಿಲಗೋಳ

ವರದರಾಜ ಹುಯಿಲಗೋಳರು ೧೯೧೭ ಅಗಸ್ಟ ೧೩ ರಂದು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಜನಿಸಿದರು. ತಂದೆ ರಾಜೇರಾವ ಹುಯಿಲಗೋಳರು ನಾಡಗೀತೆಗಾಗಿ ಖ್ಯಾತಿವೆತ್ತ ನಾರಾಯಣರಾವ ಹುಯಿಲಗೋಳರ ಸೋದರ. ತಾಯಿ ಪ್ರಸಿದ್ಧ ಸಾಹಿತಿ ಹಾಗು ವಿದ್ವಾಂಸ ರಂ.ಶ್ರೀ.ಮುಗಳಿಯವರ ಇವರ ಸೋದರಮಾವನಾದರೆ ಆಲೂರು ವೆಂಕಟರಾಯರು ಮಾವನವರು.

                                               

ಕಲ್ಯಾಡಿ

ಕಲ್ಯಾಡಿ: ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನಲ್ಲಿ ಕಸಬೆಯ ನೈಋತ್ಯಕ್ಕೆ ೧೭ಕಿಮೀ ದೂರದಲ್ಲಿ ತಾಮ್ರದ ಗಣಿಗಳಿರುವ ಗ್ರಾಮ. ಇಲ್ಲಿ ಪ್ರಾಚೀನ ಮೂಸೆಗಳ ಹಾಗೂ ಕುಲುಮೆಗಳ ಅವಶೇಷಗಳು ಹೇರಳವಾಗಿ ದೊರಕಿವೆ. ಬಹಳ ಹಿಂದಿನಿಂದಲೂ ತಾಮ್ರದ ಗಣಿ ಉದ್ಯಮ ಈ ಗ್ರಾಮದಲ್ಲಿತ್ತು ಎಂಬುದಕ್ಕೆ ಇದು ಕುರುಹಾಗಿದೆ. ಹಳೆಯ ಮೈ ...

                                               

ಟ್ರೂ ಜೀಸಸ್ ಚರ್ಚ್

ಟ್ರೂ ಜೀಸಸ್ ಚರ್ಚ್ ಒಂದು ಸ್ವತಂತ್ರ ಕ್ರೈಸ್ತ ಧರ್ಮದ ಚರ್ಚಾಗಿದೆ. ಇದು ಕ್ರಿ.ಶ.೧೯೧೭ ರಲ್ಲಿ ಚೀನಾದ ರಾಜಧಾನಿ ಬೀಜಿಂಗ್ ನಗರದಲ್ಲಿ ಸ್ಥಾಪಿತವಾಯಿತು. ಪ್ರಸ್ತುತ ನಲವತ್ತೈದು ದೇಶಗಳಲ್ಲಿ ಸುಮಾರು ೧೫ ಲಕ್ಷ ಸದಸ್ಯರಿದ್ದಾರೆ. ಭಾರತದಲ್ಲಿ ಸದರಿ ಚರ್ಚ್ ಕ್ರಿ.ಶ.೧೯೩೨ ರಲ್ಲಿ ಪ್ರಾರಂಭವಾಗಿದೆ. ಇದು ಕ್ರಿಶ ...

                                               

ಟಾಟಾ ಆಯಿಲ್ ಮಿಲ್ಸ್ ಕಂಪನಿ

ಟಾಮ್ಕೊ ಎಂದೂ ಕರೆಯಲ್ಪಡುವ ಟಾಟಾ ಆಯಿಲ್ ಮಿಲ್ಸ್ ಕಂಪನಿ ಸಾರ್ವಜನಿಕ ಸೀಮಿತ ಕಂಪನಿಯಾಗಿದ್ದು ಟಾಟಾ ಸಮೂಹದ ಭಾಗವಾಗಿತ್ತು. ಇದನ್ನು ೧೦ ಡಿಸೆಂಬರ್ ೧೯೧೭ ರಂದು ಡೊರಬ್ಜಿ ಟಾಟಾ ಅವರು ಬಾಂಬೆಯಲ್ಲಿರುವ ಪ್ರಧಾನ ಕಚೇರಿಯೊಂದಿಗೆ ಸಂಯೋಜಿಸಿದರು. ಇದು ಸಾಬೂನುಗಳು, ಡಿಟರ್ಜೆಂಟ್‌ಗಳು, ಅಡುಗೆ ಎಣ್ಣೆಗಳು, ಗ್ಲಿ ...

                                               

ಥೈಲ್ಯಾಂಡ್ ನ ರಾಷ್ಟ್ರಧ್ವಜ

ಥೈಲ್ಯಾಂಡ್ ಸಾಮ್ರಾಜ್ಯದ ಧ್ವಜ ಕೆಂಪು, ಬಿಳಿ, ನೀಲಿ, ಬಿಳಿ ಮತ್ತು ಕೆಂಪು ಬಣ್ಣದ ಐದು ಸಮತಲ ಪಟ್ಟೆಗಳನ್ನು ತೋರಿಸುತ್ತದೆ. ಅದೇ ನಾಲ್ಕು ವರ್ಷಗಳಲ್ಲಿ ರಾಮ VI ರವರು ನೀಡಿದ ರಾಯಲ್ ಡಿಕ್ರೀಯ ಪ್ರಕಾರ, ೧೯೧೭ ರ ಸೆಪ್ಟೆಂಬರ್ ೨೮ ರಂದು ಈ ವಿನ್ಯಾಸವನ್ನು ಅಳವಡಿಸಲಾಯಿತು.ಆ ದಿನವು ೨೦೧೬ ರಿಂದ ರಾಷ್ಟ್ರದ ಧ ...

                                               

ಅದಾ ಕೇಂಬ್ರಿಡ್ಜ್‌

ಅದಾ ಕೇಂಬ್ರಿಡ್ಜ್‌ರವರು ೧೮೪೪ ರಲ್ಲಿ ನವೆಂಬರ್ ೨೧ ರಂದು ಸೇಂಟ್ ಜರ್ಮನ್ನಿನ ನಾರ್ಪೋರ್ಕ್ ಎಂಬಲ್ಲಿ ಜನಿಸಿದರು. ಹೆನ್ರಿ ಕೇಂಬ್ರಿಡ್ಜ್ ಮತ್ತು ಥಾಮಸಿನ್ ಎಂಬ ಸಂಭಾವಿತ ರೈತರ ಎರಡೆನೆಯ ಮಗಳಾಗಿ ಜನಿಸಿದಳು. ಇವರು ತಮ್ಮ ಶಿಕ್ಷಣವನ್ನು ಮುಗಿಸಿದರು.ಇವರನ್ನು ಎಸಿ ಮತ್ತು ಅದಾ ಕ್ರಾಸ್ ಎಂಬ ಹೆಸರುಗಳಿಂದ ಕರ ...

                                               

ವೈಜ್ಞಾನಿಕ ನಿರ್ವಹಣೆ

ವೈಜ್ಞಾನಿಕ ನಿರ್ವಹಣೆ ಇದು ವೈಜ್ಞಾನಿಕ ಪ್ರಕ್ರಿಯೆ ಅಲ್ಲ. ಒಂದು ಸರಳ ವ್ಯಾಪಾರ ಯೋಜನೆ. ಆದ್ದರಿಂದ ಪ್ರತಿ ವ್ಯಾಪಾರ ನಿರ್ವಹಣೆ ಅತಿ ಮುಖ್ಯವಗುತ್ತದೆ ಉತ್ತಮ ನಿರ್ವಹಣೆಯಶಸ್ಸಿಗೆ ಪ್ರಮುಖಪಾತ್ರವಗುತ್ತದೆ.ಶಾಸ್ತ್ರೀಯ ಸಂಸ್ಥೆಯ ಸಿದ್ಧಾಂತದ ಈ ಶತಮಾನದ ಮೊದಲಾರ್ಧದಲ್ಲಿ ವಿಕಸನ. ಇದು ವೈಜ್ಞಾನಿಕ ನಿರ್ವಹಣೆ ...

                                               

ಕ್ಯೂ-ಹಡಗು

ರಹಸ್ಯನೌಕೆ ಇಲ್ಲಿಗೆ ಪುನರ್ನಿರ್ದೆಶಿಸುತ್ತದೆ. ೧೯೧೭ರ ಚಲನಚಿತ್ರ ಧಾರಾವಾಹಿ, ದಿ ಮಿಸ್ಟರಿ ಶಿಪ್ ನ್ನು ನೋಡಿ. ಕ್ಯೂ-ಹಡಗುಗಳು, ಕ್ಯೂ-ದೋಣಿಗಳು, ಬಲೆಗೆ ಕೆಡವುವ ಹಡಗುಗಳು, ವಿಶೇಷ ಸೇವಾ ಹಡಗುಗಳು ಅಥವಾ ರಹಸ್ಯನೌಕೆ ಗಳೆಂಬ ಹೆಸರಿನಿಂದಲೂ ಪರಿಚಿತವಾಗಿವೆ, ಇವು ಭಾರಿ ಶಸ್ತ್ರಸಜ್ಜಿತ ಸರಕು ತುಂಬಿದ ಹಡಗು ...

                                               

ಊಳಿಗಮಾನ್ಯ ಯುಗದ ಧಾರ್ಮಿಕ ಸೈನ್ಯಪಡೆ

ಇವರನ್ನು ಸೊಲೊಮನ್ ದೇವಾಲಯದ ಧಾರ್ಮಿಕ-ಬಡ ಸೈನಿಕರ ತಂಡ ; Latin: Pauperes commilitones Christi Templique Solomonici ಇವರನ್ನು ಸಾಮಾನ್ಯವಾಗಿ ಊಳಿಗಮಾನ್ಯ ಯುಗದ ಅರಸರ ಧಾರ್ಮಿಕ ಮೂಲದ ಸೈನಿಕರ ದಂಡು ಅಥವಾ ಅನುಯಾಯಿಗಳು ಎನ್ನಲಾಗುತ್ತದೆ. ದೇವಾಲಯದ ಆಜ್ಞೆಗ ನುಗುಣವಾಗಿ ಈ ಸೈನಿಕರು ಪ್ರಸಿದ್ದ ...

                                               

ನೈಟ್ಸ್ ಟೆಂಪ್ಲರ್

ಇವರನ್ನು ಸೊಲೊಮನ್ ದೇವಾಲಯದ ಧಾರ್ಮಿಕ-ಬಡ ಸೈನಿಕರ ತಂಡ ; Latin: Pauperes commilitones Christi Templique Solomonici ಸಾಮಾನ್ಯವಾಗಿ ಊಳಿಗಮಾನ್ಯ ಯುಗದ ಅರಸರ ಧಾರ್ಮಿಕ ಮೂಲದ ಸೈನಿಕರ ದಂಡು ಅಥವಾ ಅನುಯಾಯಿಗಳು ಎನ್ನಲಾಗುತ್ತದೆ. ದೇವಾಲಯದ ಆಜ್ಞೆಗ ನುಗುಣವಾಗಿ ಈ ಸೈನಿಕರು ಪ್ರಸಿದ್ದ ಪಾಶ್ಚಿಮಾ ...

                                               

ಬೆಂಗಳೂರಿನ ಕೆರೆಗಳು

’ಧರ್ಮಾಂಬುಧಿ ಟ್ಯಾಂಕ್,’ ಪ್ರಸಕ್ತ ಬೆಂಗಳೂರಿನ ಬಸ್ ಸ್ಟ್ಯಾಂಡ್, ಸಂಪಂಗೀ ಟ್ಯಾಂಕ್, ಪ್ರಸಕ್ತ ಕಂಠೀರವ ಸ್ಟೇಡಿಯಮ್, ’ಕೆಂಪಾಂಬುಧಿ ಟ್ಯಾಂಕ್’, ’ಅಲ್ ಸೂರ್ ಟ್ಯಾಂಕ್’,ಕಾರಂಜಿ ಟ್ಯಾಂಕ್, ಮತ್ತು ಚೆನ್ನಮ್ಮ ಟ್ಯಾಂಕ್, ಕೆಂಪೇಗೌಡರ ಕಾಲದಲ್ಲೇ ನಿರ್ಮಾಣವಾಗಿದ್ದವು. ಈ ನೀರಿನ ತಾಣಗಳು, ೨೦ ನೆಯ ಶತಮಾನದ ಪ ...

                                               

ಬಾಲ ಯೇಸುವಿನ ಪುಣ್ಯಕ್ಷೇತ್ರ ಅಲಂಗಾರು

ಮೂಡಬಿದ್ರಿ ಯಿಂದ ೨ ಕಿಲೊ ಮೀಟರ್ ದೂರದ, ಕಾರ್ಕಳ ಹೋಗುವ ದಾರಿಯಲ್ಲಿ, ಬಾಲ ಯೇಸುವಿನ ಪುಣ್ಯಕ್ಷೇತ್ರ ಅಲಂಗಾರು ಇದೆ. ಇದು ರೊಜಾರಿ ಮಾತೆಗೆ ಮತ್ತು ಬಾಲ ಯೇಸುವಿಗೆ ಸಮರ್ಪಿತಾವಾದ ಇಗರ್ಜಿ. ಈ ಪುಣ್ಯಕ್ಷೇತ್ರದಲ್ಲಿ ೩೦೦ ಕುಟುಂಬ ಮತ್ತು ೧೧೮೭ ಸದಸ್ಯರು ಇದ್ದಾರೆ. ಮೂಡುಬಿದ್ರಿ ವಲಯದ ೧೪ ಇಗರ್ಜಿಗಳಲ್ಲಿ ಅಲ ...

                                               

ವಿಶ್ವ-ಭಾರತಿ ವಿದ್ಯಾನಿಲಯ

ವಿಶ್ವ ಬಂಗಾಳದ ಶಾಂತಿನಿಕೇತನದಲ್ಲಿ ನೆಲೆಸಿರುವ ಕೇಂದ್ರ ಸರ್ಕಾರದ ವಿಶ್ವ-ಭಾರತಿ ವಿಶ್ವವಿದ್ಯಾಲಯವು ಇದಾಗಿದೆ,ಇದನ್ನು ರವೀಂದ್ರನಾಥ್ ಠಾಗೋರ್ ಅವರು ಸ್ಥಾಪಿಸಿದರು, ಅವರು ಇದನ್ನು ವಿಶ್ವ-ಭಾರತಿಯೆಂದು ಕರೆದರು.ಇದರ ಅರ್ಥ ಭಾರತದೊಂದಿಗೆ ವಿಶ್ವದ ಒಕ್ಕೂಟ ಎಂದಾಗಿದೆ ಇದರ ಆರಂಭಿಕ ವರ್ಷಗಳಲ್ಲಿ ಟಾಗೋರ್ ವಿ ...

                                               

ನ್ಯಾನ್ಸಿ ಕುನಾರ್ಡ್

ನ್ಯಾನ್ಸಿ ಕುನಾರ್ಡ್ ಮಾರ್ಚ್ ೧೦ ೧೮೯೬ರಲ್ಲಿ ಜನಿಸಿದರು.ಇವರು ಲೇಖಕಿ, ರಾಜಕೀಯಕಾರ್ಯಕರ್ತರಾಗಿ ಮತ್ತು ಊತಾರಧಿಕಾರಣಿ ಸೇವೆ ಸಲಿಸಿದರು. ಇವರು ಬ್ರಿಟಿಷ್ರ ಮೇಲ್ವರ್ಗದವರು. ಇವರ ಜೀವನ ಜನಾಂಗಿಯ ಮತ್ತು ಫ್ಯಾಸಿಸಮ್ ಹೋರಾಟದಲ್ಲಿ ಮೀಸಲಾಯಿತು. ಇವರು ೨೦ನೇ ಶತಮಾನದ ಲೇಖಕರಿಗೆ ಮತ್ತು ಕಲಾವಿದರಿಗೆ ಸ್ಪುರ್ತ ...

                                               

ಚಿನ್ನಸ್ವಾಮಿ ಸುಬ್ರಮಣ್ಯ ಭಾರತಿ

ಚಿನ್ನಸ್ವಾಮಿ ಸುಬ್ರಮಣ್ಯ ಭಾರತಿ ಭಾರತದ ತಮಿಳುನಾಡು ಮೂಲದ ಭಾರತೀಯ ಲೇಖಕ, ಕವಿ, ಪತ್ರಕತರ್ರ್, ಭಾರತೀಯ ಸ್ವಾತಂತ್ರಯ ಕಾರ್ಯಕರ್ತ ಮತು ನಾಮಾಜೆಕ ಸುದಾರಕ ಆಗಿತ್ತು. ಜನಪ್ರಿಯವಾಗಿ "ಮಹಾಕವಿ ಭಾರತಿಯರ್" ಎಂದು ಅವರು ಆದುನಿಕ ತಮಿಳು ಕಾವ್ಯದ ಒಂದು ಮುಂಚೂಣಿಯಲ್ಲಿದೆ.ಆವರ ಹಲವಾರು ಕೃತಿಗಳು ಭಾರತೀಯ ಸ್ವಾತ ...

                                               

ಬೆಲ್ವೆಡೆರೆ (ಅರಮನೆ)

ವಿಶಾಲವಾದ ಬೆಲ್ವೆಡೆರೆ ಸಂಕೀರ್ಣವು ಬರೋಕ್‌ ಶೈಲಿಯ ಎರಡು ಭವ್ಯವಾದ ಅರಮನೆಗಳಾದ ಮೇಲ್ಭಾಗದ ಮತ್ತು ಕೆಳಭಾಗದ ಬೆಲ್ವೆಡೆರೆ, ಕಿತ್ತಳೆಯ ತೋಟ, ಮತ್ತು ಅರಮನೆಯ ಕುದುರೆ ಲಾಯಗಳನ್ನು ಒಳಗೊಂಡಿದೆ. ವಿಯೆನ್ನಾದ ೩ನೇ ಜಿಲ್ಲೆಯಲ್ಲಿ, ನಗರ ಕೇಂದ್ರದ ಆಗ್ನೇಯ ಭಾಗದಲ್ಲಿರುವ ಬರೋಕ್‌ ಶೈಲಿಯ ಉದ್ಯಾನದ ಭೂಪ್ರದೇಶವೊಂ ...

                                               

ಪೀಟರ್ ಬೆನೆನ್ಸನ್

ಪೀಟರ್ ಬೆನೆನ್ಸನ್ ರವರು ಬ್ರೀಟಿಷ್ ವಕೀಲರಾಗಿದ್ದರು. ಮಾನವ ಹಕ್ಕುಗಳ ಕಾರ್ಯಕರ್ತರಾಗಿದ್ದ ಇವರು ಅಮ್ನೆಸ್ಟಿ ಇಂಟರ್ನ್ಯಾಷನಲ್ ಎಂಬ ಸರ್ಕಾರೇತರ ಸಂಸ್ಥೆಯ ಸ್ಥಾಪಕರಾಗಿದ್ದರು. ಬೆನೆನ್ಸನ್ ಅವರು ೨೦೦೧ರಲ್ಲಿ ತನ್ನ ಜೀವಮಾನದ ಸಾಧನೆಗಾಗಿ ಪ್ರೈಡ್ ಆಫ್ ಬ್ರಿಟನ್ ಪ್ರಶಸ್ತಿಯನ್ನು ಸ್ವೀಕರಿಸಿದರು.

                                               

ಚೌರಿ ಚೌರಾ ಘಟನೆ

ಚೌರಿ ಚೌರಾ ಘಟನೆ ಯು ಇಂದಿನ ಉತ್ತರ ಪ್ರದೇಶ ರಾಜ್ಯದ ಗೊರಖ್ ಪುರ ಜಿಲ್ಲೆಯಲ್ಲಿ ೫ ಫ಼ೆಬ್ರವರಿ ೧೯೨೨ ರಲ್ಲಿ ನೆಡೆಯಿತು. ಪ್ರತಿಭಟನಾಕಾರರ ಡೊಡ್ಡ ಗುಂಪೊಂದು ಅಸಹಕಾರ ಚಳುವಳಿಯಲ್ಲಿ ಭಾಗಹಿಸುತ್ತಿರುವಾಗ ಬ್ರಿಟೀಶ್ ಪೋಲೀಸರೊಂದಿಗೆ ಘರ್ಷಣೆ ಸಂಭವಿಸಿ ಪೋಲೀಸರು ಗುಂಡನ್ನು ಹಾರಿಸಿದರು. ಇದಕ್ಕೆ ಪ್ರತಿಯಾಗಿ ...

                                               

ಶಿವಾನಂದ

ಶ್ರೀ ರಾಮಕೃಷ್ಣ ಪರಮಹಂಸರ ನೇರ ಶಿಷ್ಯರಾಗಿದ್ದ ಸ್ವಾಮಿ ಶಿವಾನಂದರು, ರಾಮಕೃಷ್ಣ ಮಹಾಸಂಘದ ಎರಡನೇ ಅಧ್ಯಕ್ಷರಾಗಿದ್ದರು. ಇವರು ಮಹಾಪುರುಷ ಮಹಾರಾಜ್ ಎಂಬ ಹೆಸರಿನಿಂದ ಖ್ಯಾತರಾಗಿದ್ದರು.

                                               

ಪಿಟೀಲು ವೆಂಕಟಗಿರಿಯಪ್ಪ

ವಿದ್ವಾನ್. ವೆಂಕಟಗಿರಿಯಪ್ಪ ನವರು, ಒಬ್ಬ ಅತ್ಯುತ್ತಮ ಪಿಟೀಲು ವಾದಕ. ಸುಮಾರು ೭ ದಶಕಗಳ ಕಾಲ ಪಿಟೀಲು ನುಡಿಸುವ ಮೂಲಕ ಕೇಳುಗರ ಮನಗೆದ್ದ ವ್ಯಕ್ತಿ ವಾದನ ನಿಪುಣ, ಸಂಗೀತವನ್ನು ಚೆನ್ನಾಗಿ ಅಭ್ಯಾಸ ಮಾಡಿದರೂ ಅವರಿಗೆ ಪಕ್ಕವಾದ್ಯಗಳನ್ನು ನುಡಿಸುದರಲ್ಲಿ ಅತಿ ಆಸಕ್ತಿಯಿತ್ತು ಕರ್ನಾಟಕ ಶಾಸ್ತ್ರಿಯ ಸಂಗೀತ ಶೈ ...