ⓘ Free online encyclopedia. Did you know? page 46
                                               

ಕನ್ನಡದಲ್ಲಿ ಸಂಕಲನ ಗ್ರಂಥಗಳು

ಕನ್ನಡದಲ್ಲಿ ಸಂಕಲನ ಗ್ರಂಥಗಳು: - ಇತರರ ರಚನೆಗಳಿಂದ ಆಯ್ದ ಅವತರಣಿಕೆಗಳನ್ನು ಒಂದು ವ್ಯವಸ್ಥಿತ ರೀತಿಯಲ್ಲಿ ಅಳವಡಿಸಿಕೊಡುವ ಸಂದರ್ಭ ಗ್ರಂಥ. ಇದರಲ್ಲಿ ಆಯ್ಕೆ, ಸಂಯೋಜನೆಗಳು ಮಾತ್ರ ಸಂಕಲನಕಾರನ ಮುಖ್ಯ ಕೆಲಸ; ಟೀಕೆಟಿಪ್ಪಣಿಗಳನ್ನು ಯಥೋಚಿತವಾಗಿ ಸೇರಿಸಲು ಅವಕಾಶವಿರುವುದಾದರೂ ಕೇಂದ್ರಸ್ಥಾನವೆಲ್ಲ ಮೂಲ ಲ ...

                                               

ಬಿಸ್ಫೆನಾಲ್ ಎ

ಸಾಂದ್ರತೆ 1.20 g/cm³, solid ಕರಗು ಬಿಂದು 158 to 159 °C 430 K ಕುದಿ ಬಿಂದು 220 °C 493 K / 4 mmHg ಕರಗುವಿಕೆ ನೀರಿನಲ್ಲಿ 120–300 ppm at 21.5 °C Hazards ಆರ್-ಹಂತಗಳು R36, R37, ಟೆಂಪ್ಲೇಟು:R38, R43 ಎಸ್-ಹಂತಗಳು S24, S26, S37 NFPA 704 ಚಿಮ್ಮು ಬಿಂದು ಫ್ಲಾಶ್ ಪಾಯಿಂಟ್ ಸಂಬ ...

                                               

ಕಲಾಸಿಪಾಳ್ಯಂ

ಬೆಂಗಳೂರಿನ ಅತ್ಯಂತ ಅವಿಶ್ರಾಂತ ಕಾರ್ಯಚಟುವಟಿಕೆಯ ವ್ಯಾಪಾರ ಸ್ಥಳಗಳಲ್ಲೊಂದು. ೧೯೪೦ ರಲ್ಲಿ ಆಗಿನ ಮೈಸೂರಿನ ದಿನಾನರಾಗಿದ್ದ, ಸರ್, ಮಿರ್ಜಾ ಇಸ್ ಮೈಲ್ ರವರು ಇದನ್ನು ಸ್ಥಾಪಿಸಿದ್ದರು. ಇದು ದಕ್ಷಿಣ-ಪಶ್ಚಿಮ ಬೆಂಗಳೂರಿನಲ್ಲಿದೆ. ಇದು ಸಿಟಿ ಕೃಷ್ಣರಾಜೇಂದ್ರ ಮಾರುಕಟ್ಟೆ ಗೆ ಹತ್ತಿರ. ಮೊದಲು, ದೊಡ್ಡಣ್ಣ ...

                                               

ರೋಮನ್ ಕಥೋಲಿಕ ಮಹಾಧರ್ಮಪ್ರಾಂತ್ಯ, ಬೆಂಗಳೂರು

ರೋಮನ್ ಕಥೋಲಿಕ ಮಹಾನಗರವಾದ ಬೆಂಗಳೂರು ನಗರದ ಮಹಾಧರ್ಮಪ್ರಾಂತ ವು ಭಾರತದೇಶದಲ್ಲಿನ ರೋಮನ್ ಕಥೋಲಿಕ ಚರ್ಚ್-ಗಳ ಧಾರ್ಮಿಕ ಪ್ರದೇಶ ಅಥವಾ ಧರ್ಮಪ್ರಾಂತ ೧೩ ಫೆಭ್ರುವರಿ ೧೯೪೦ರಂದು ಬೆಂಗಳೂರು ಧರ್ಮಪ್ರಾಂತ್ಯವಾಗಿ ಸ್ಥಾಪಿತಲ್ಪಟ್ಟಿತು. ಪೋಪ್ ಹನ್ನರಡನೆಯ ಪಿಯುಸ್ ಅವರ ಆದೇಶದ ಮೇರೆಗೆ ಈ ಪ್ರಾಂತ್ಯವನ್ನು ಬೆಳಗ ...

                                               

ಒಡೆಯರ್

ಒಡೆಯರ್ ವಂಶ ೧೩೯೯ ರಿಂದ ೧೯೪೭ ರವರೆಗೆ ಮೈಸೂರು ಸಂಸ್ಥಾನವನ್ನು ಆಳಿದ ರಾಜವ೦ಶ. ೧೯೪೭ ರಲ್ಲಿ ಭಾರತದ ಸ್ವಾತಂತ್ರ್ಯಾನಂತರ ಭಾರತ ಗಣರಾಜ್ಯಕ್ಕೆ ಮೈಸೂರು ಸಂಸ್ಥಾನ ಸೇರಿದ ನಂತರ ಒಡೆಯರ್ ವಂಶದ ಆಡಳಿತ ಕೊನೆಗೊಂಡಿತು. ಒಡೆಯರ್ ಎನ್ನುವ ಪದದ ಮೂಲ ಒಡೆಯ. ಒಡೆಯರ್ ದೊರೆಗಳು ಯದುವಂಶ ಅಥವಾ ಯಾದವ ವಂಶಕ್ಕೆ ಸೇರಿ ...

                                               

ಅಮ್ಜಾದ್ ಖಾನ್

ಅಮ್ಜಾದ್ ಖಾನ್, ಬಾಲಿವುಡ್ ಚಿತ್ರರಂಗದ ಖಳನಾಯಕನೆಂದು ಹೆಸರುವಾಸಿಯಾಗಿದ್ದರು. ತಮ್ಮ ೨೦ ವರ್ಷಗಳಲ್ಲಿ, ೧೩೦ ಚಿತ್ರಗಳಲ್ಲಿ, ಹಲವಾರು ನಿರ್ದೆಶಕರು ಮತ್ತು ನಟರೊಡನೆ ಕೆಲಸಮಾಡಿದ್ದಾರೆ. ೧೯೭೫ ರಲ್ಲಿ ನಿರ್ಮಿತವಾದ ’ಶೋಲೆ’ ಚಿತ್ರದಲ್ಲಿ ನಟಿಸಿದ ಗಬ್ಬರ್ ಸಿಂಗ್,ಪಾತ್ರ ಅವರ ಜನಪ್ರಿಯತೆಯನ್ನು ಮುಗಿಲೆತ್ತರಕ ...

                                               

೯ನೇ ಇಂಫ್ಯಾಟ್ರಿ ಡಿವಿಜ಼ನ್(ಭಾರತ)

೯ನೇ ಇಂಫ್ಯಾಟ್ರಿ ಡಿವಿಜ಼ನ್ ಎರಡನೆ ವಿಶ್ವಯುದ್ದದ ಸಮಯದಲ್ಲಿ ಭಾರತೀಯ ಸೇನೆಯ ಒಂದು ಪದಾತಿ ದಳವಾಗಿತ್ತು.ಮಲಯಾ ಯುದ್ಧದ ಸಂಧರ್ಭದಲ್ಲಿ ೯ನೇ ಇಂಫ್ಯಾಟ್ರಿ ಡಿವಿಜ಼ನ್ ಮಲಯಾ ಕಮಾಂಡ್ನಲ್ಲಿ ಇಂಡಿಯ ೩ನೇ ಕೋರ್ನ ಭಾಗವಾಗಿತ್ತು. ಇದನ್ನು ಮೆಜರ್ ಜೆನರಲ್ ಆರ್ತರ್ ಎಡ್ವರ್ಡ್ ಬಾರ್ಸ್ಟೊವ್ ಮುನ್ನಡೆಸಿದ್ದರು.

                                               

ಆಲ್ ಪಸಿನೊ

ಆಲ್ ಪಸಿನೊ ಇವರನ್ನು ಆಲ್ಫ್ರೆಡೋ ಜೇಮ್ಸೆ ಪಸಿನೊ ಎಂದು ಕರೆಯುತ್ತಾರೆ.ಇವರೊಬ್ಬರು ಅಮೇರಿಕನ್ ನಟ,ಇವರು ಏಪ್ರಿಲ್ ೨೫ ೧೯೪೦ ರಲ್ಲಿ ಹುಟ್ಟಿದರು.ಇವರು ನ್ಯೂಯಾರ್ಕ್ ಮ್ಯಾನ್ಹ್ಯಾಟನ್ ನಗರದಲ್ಲಿ ಜನಿಸಿದರು,ಇವರು ಸಿಸಿಲಿಯನ್ ಅಮೆರಿಕನ್ ವರ್ಗಕೆ ಸೇರಿದವರು, ಇವರ ತಂದೆಯ ಹೆಸರು ಸಲ್ವಾಟೋರ್ ಪಸಿನೊ ಮತ್ತು ಇವ ...

                                               

೯ನೇ ಇಂಫ್ಯಾಂಟ್ರಿ ಡಿವಿಜ಼ನ್(ಭಾರತ)

೯ನೇ ಇಂಫ್ಯಾಂಟ್ರಿ ಡಿವಿಜ಼ನ್ ಎರಡನೆ ವಿಶ್ವಯುದ್ದದ ಸಮಯದಲ್ಲಿ ಭಾರತೀಯ ಸೇನೆಯ ಒಂದು ಪದಾತಿ ದಳವಾಗಿತ್ತು.ಮಲಯಾ ಯುದ್ಧದ ಸಂಧರ್ಭದಲ್ಲಿ ೯ನೇ ಇಂಫ್ಯಾಂಟ್ರಿ ಡಿವಿಜ಼ನ್ ಮಲಯಾ ಕಮಾಂಡ್ನಲ್ಲಿ ಇಂಡಿಯ ೩ನೇ ಕೋರ್ನ ಭಾಗವಾಗಿತ್ತು. ಇದನ್ನು ಮೆಜರ್ ಜೆನರಲ್ ಆರ್ತರ್ ಎಡ್ವರ್ಡ್ ಬಾರ್ಸ್ಟೊವ್ ಮುನ್ನಡೆಸಿದ್ದರು.

                                               

ನಾರಿಮನ್ ಪಾಯಿಂಟ್, ಮುಂಬೈ

ನಾರಿಮನ್ ಪಾಯಿಂಟ್, ಎಂದು ಸುಪ್ರಸಿದ್ಧವಾದ ದಕ್ಷಿಣ ಮುಂಬಯಿನ ಕಡಲಿನ ಕೊನೆಯ ಭೂಭಾಗವನ್ನು ಖುರ್ ಶಿದ್ ಫ್ರಾಮ್ ಜಿ ನಾರಿಮನ್ ಎಂಬ ಪ್ರಾಜ್ಞರು ಕಡಲನ್ನು ಒತ್ತಿಪಡೆದ, ಭೂ-ಪ್ರದೇಶದ ನಿರ್ಮಾಣಮಾಡಿದರು. ಹಾಗಾಗಿ ಆ ಜಿಲ್ಲೆಗೆ ಆತನ ಹೆಸರನ್ನು ಇಡಲಾಗಿದೆ. ದಕ್ಷಿಣ ಮುಂಬಯಿ ಜಿಲ್ಲೆಯಲ್ಲಿ, ನ ಅತಿ ದಕ್ಷಿಣಭಾಗದ ...

                                               

ಪಟ್ಟಾಭಿ ಸೀತಾರಾಮಯ್ಯ

ಭೋಗರಾಜು ಪಟ್ಟಾಭಿ ಸೀತಾರಾಮಯ್ಯ ಭಾರತದ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಆಂಧ್ರ ಪ್ರದೇಶದ ರಾಜಕಾರಣಿ. ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಗುಂಡುಗೊಲನು ಹಳ್ಳಿಯಲ್ಲಿ ಜನಿಸಿದ ಪಟ್ಟಾಭಿಯವರು ಮದ್ರಾಸ್ ಕ್ರಿಶ್ಚಿಯನ್ ಕಾಲೇಜ್ ಇಂದ ಎಂ. ಬಿ. ಸಿ. ಎಂ. ಪದವಿ ಪಡೆದು ಮಚಿಲಿಪಟ್ಣಂ ಅಲ್ಲಿ ವೈದ್ಯ ವ ...

                                               

ಲೂಇಸ್ ಡ್ಯುಮೊಂಟ್

ದ ಫ್ರೆಂಚ್ ಮಾನವಶಾಸ್ತ್ರಜ್ಞ ಲೂಯಿಸ್ ಡುಮೊಂಟ್ ಲೂಯಿಸ್ ಡುಮಾಂಟ್ ೧೯೯೧ ಗ್ರೀಸ್, ಥೆಸ್ಸಲೊನಿಕಿಯಲ್ಲಿ ಜನಿಸಿದರು ಮತ್ತು ೧೯೯೮ ರಲ್ಲಿ ಪ್ಯಾರಿಸ್ ನಿಧನರಾದರು. ಅವರು ಭಾರತೀಯ ಮಾನವಶಾಸ್ತ್ರಜ್ಞರಲ್ಲಿ ಅತ್ಯಂತ ಪ್ರಸಿದ್ದರರು. ಅವರು ಪ್ಯಾರಿಸ್ನಲ್ಲಿ, ಮನುಷ್ಯನ ಮ್ಯೂಸಿಯಂ, ಮಾನವಶಾಸ್ತ್ರದ ಇನ್ಸ್ಟಿಟ್ಯೂಟ ...

                                               

ವರ್ಣರೇಖನ

ಮಿಶ್ರಣಗಳನ್ನು ಬೇರ್ಪಡಿಕೆ ಮಾಡಲು ಉಪಯೋಗಿಸುವ ಪ್ರಯೋಗಶಾಲೆ ಯ ತಂತ್ರಜ್ಞಾನಗಳ ಒಂದು ಗುಂಪನ್ನು ವರ್ಣರೇಖನ ಎಂದು ಕರೆಯುತ್ತಾರೆ.ಮೊಬೈಲ್ ಹಂತವೆಂಬ ದ್ರವದಲ್ಲಿ ಈ ಮಿಶ್ರಣವನ್ನು ಕರಗಿಸಿ ನಂತರ ಅದನ್ನು ಸ್ಥಾಯಿ ಹಂತದವೆಂಬ ಮತ್ತೊಂದು ಆಕಾರದೊಳಗೆ ಸಾಗಿಸುತ್ತಾರೆ.ಈ ಮಿಶ್ರಣದಲ್ಲಿ ಒಳಗೊಂಡ ವಿಧವಿಧವಾದ ವಸ್ತ ...

                                               

ಸಿ.ಆರ್.ಸಿಂಹ

ರಂಗಭೂಮಿ,ದೂರದರ್ಶನ ಹಾಗೂ ಚಲನಚಿತ್ರ - ಈ ಮೂರೂ ಕ್ಷೇತ್ರಗಳಲ್ಲಿ ಕೆಲಸ ಮಾಡಿ ಸೈ ಅನ್ನಿಸಿಕೊಂಡಿರುವ ಕನ್ನಡದ ಕಲಾವಿದ ಸಿ.ಆರ್.ಸಿಂಹ. ಇವರು ಹುಟ್ಟಿದ್ದು ಚನ್ನಪಟ್ಟಣದಲ್ಲಿ ೧೯೪೨, ಜೂನ್ ೧೬ರಂದು.ತಂದೆ ರಾಮಸ್ವಾಮಿ ಶಾಸ್ತ್ರಿ.ತಾಯಿ ಲಲಿತಮ್ಮ.ಕನ್ನಡ ಚಿತ್ರರಂಗದ ಇನ್ನೊಬ್ಬ ಜನಪ್ರಿಯ ನಟ ಶ್ರೀನಾಥ್ ಸಹೋದರ ...

                                               

ಈಸೂರು

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನಲ್ಲಿ ಕಸಬೆಯಿಂದ ೧೦ಕಿಮೀ ದಕ್ಷಿಣಕ್ಕೆ ಕುಮುದ್ವತಿ ನದಿಯ ಬಲದಂಡೆಯ ಮೇಲಿರುವ ಗ್ರಾಮ.ಕರ್ನಾಟಕದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಶಿವಮೊಗ್ಗ ಜಿಲ್ಲೆಗೆ ಹೆಸರು ತಂದ ಊರು ಈಸೂರು.

                                               

ಕರ್ಮವೀರ

ಸಂಯುಕ್ತ ಕರ್ನಾಟಕ ಬಳಗಕ್ಕೆ ಸೇರಿದ ಕರ್ಮವೀರ ವಾರಪತ್ರಿಕೆಯ ಜನನ ೧೯೨೧ರ ಫೆಬ್ರುವರಿ ೧೫ ರಂದು ಧಾರವಾಡದಲ್ಲಾಯಿತು. ದಿವಾಕರ ರಂಗನಾಥ ರಾಯರು,ಹುಕ್ಕೇರಿಕರರು ಈ ವಾರಪತ್ರಿಕೆಯ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ರಾಷ್ಟ್ರಾಭಿಮಾನಿ ಲೇಖನಗಳಿಂದ ಸರ್ಕಾರದ ಕಾಕದೃಷ್ಟಿಗೆ ಗುರಿಯಾದರೂ,೧೯೪೨ ರವರೆಗ ...

                                               

ರಾಣೇಬೆನ್ನೂರು

ಇದು ಹಾವೇರಿ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಇದು ಸಾಮಾನ್ಯವಾಗಿ ರಾಣೇಬೆನ್ನೂರು ತಾಲ್ಲೂಕನ್ನು ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂದು ಗುರಿತಿಸಲಾಗುತ್ತಿದೆ. ಇಲ್ಲಿನ ತುಂಗಭದ್ರ ನದಿಯು ತಾಲ್ಲೂಕಿನ ಸಂಪತ್ತು. ಇಲ್ಲಿನ ಕೃಷ್ಣಮೃಗ ಅಭಯಾರಣ್ಯ ಏಷ್ಯಾ ಖಂಡದಲ್ಲೇ ಪ್ರಸಿದ್ದವಾಗಿದೆ. ರಾಣೇಬೆನ್ನೂರ ಇದು ವ್ಯ ...

                                               

ಭಾರತೀಯ ರಾಷ್ಟ್ರೀಯ ಸೈನ್ಯ

ಭಾರತೀಯ ರಾಷ್ಟ್ರೀಯ ಸೈನ್ಯ ೧೯೪೨ ರಲ್ಲಿ ಆರಂಭವಾದ ಭಾರತೀಯರ ಒಂದು ಸಶಸ್ತ್ರ ಪಡೆ.ಇದರ ಸಂಸ್ಥಾಪಕರು ಖ್ಯಾತ ಕ್ರಾಂತಿಕಾರಿ ರಾಸ್ ಬಿಹಾರಿ ಬೋಸ್ ಅವರು.ಎರಡನೇ ಮಹಾಯುದ್ಧದ ಸಂಧರ್ಭದಲ್ಲಿ ನೇತಾಜಿಯವರ ಸುಪರ್ದಿಗೆ ವಹಿಸಿಕೊಟ್ಟರು.ಸುಭಾಷ್ ಚಂದ್ರ ಬೋಸ್. ಇದರ ಉದ್ದೇಶ ಜಪಾನೀಯರ ಸಹಾಯದಿಂದ ಭಾರತದಲ್ಲಿ ಬ್ರಿಟಿ ...

                                               

ಸ್ವಾಮಿ ಎನ್.ಎಸ್.ಮರಿ ಜೋಸೆಫ್

ಸ್ವಾಮಿ ಡಾ. ಎನ್.ಎಸ್. ಮರಿಜೋಸೆಫ್ರವರು. ಕೇವಲ ಸಾಮಾನ್ಯ ಯಾಜಕರಾಗಿರಲಿಲ್ಲ. ಯಾಜಕರಲ್ಲಿ ಅದ್ವಿತೀಯರಾಗಿದ್ದರು. ಪ್ರತಿಭೆ ಅವರಲ್ಲಿ ಮೇಳೈಸಿತ್ತು. ಬರವಣಿಗೆಯಲ್ಲಿ ಮಾತ್ರವಲ್ಲ ಮಾತಿನಲ್ಲೂ ಅವರು ತೂಕದ ವ್ಯಕ್ತಿಯಾಗಿದ್ದರು. ಯಾವುದೇ ಕೆಲಸಕ್ಕೆ ಕೈಹಾಕಿದರೂ ಯೋಚಿಸದೆ ಕೈಹಾಕುತ್ತಿರಲಿಲ್ಲ. ಅದೇನಾಗುತ್ತೋ ...

                                               

ಮಾಧವ ಗಾಡ್ಗೀಳ್

ಮಾಧವ ಗಾಡ್ಗೀಳ್ ರವರು ಭಾರತೀಯ ಪರಿಸರವಿಜ್ಞಾನಿ,ಲೇಖಕ,ಅಂಕಣಕಾರ ಹಾಗೂ ಸೆಂಟರ್ ಆಫ್ ಇಕೋಲಾಜಿಕಲ್ ಸೈನ್ಸ್ನ ಸ್ಥಾಪಕ. ಇವರು ಪ್ರಧಾನಮಂತ್ರಿಗಳ ವೈಜ್ಞಾನಿಕ ಸಲಹಾ ಮಂಡಳಿಯ ಸದಸ್ಯರಾಗಿ ಮತ್ತು ಪಶ್ಚಿಮಘಟ್ಟಗಳ ಸಂರಕ್ಷಣೆಯ ಕುರಿತು ರಚಿಸಲಾದ ಪಶ್ಚಿಮಘಟ್ಟ ಪರಿಸರವಿಜ್ಞಾನ ಪರಿಣಿತರ ತಂಡ ಯ ಮುಖ್ಯಸ್ಥರಾಗಿದ್ದರು.

                                               

ಆರ್.ವಿ.ಹೆಗಡೆ

ರಾಮಚಂದ್ರ ವಿ ಹೆಗಡೆ ಅವರು ಮೂಲತಃ ಸಿದ್ದಾಪುರ ತಾಲುಕಿನ,ಅಳವಳ್ಳಿ ಗ್ರಾಮದವರು, ಹವ್ಯಕ ಬ್ರಾಹ್ಮಣರ ಕುಟುಂದಲ್ಲಿ ತಾಯಿ ಶಕುಂತಲ ವಿ ಹೆಗಡೆ ಹಾಗು ತಂದೆ ವಿಶ್ವೇಶರ ವಿ ಹೆಗಡೆ ಅವರ ಪ್ರಥಮ ಮಗನಾಗಿ ಜನಿಸಿದರು. ಕೃಷಿಕ ಕುಟುಂಬದಿಂದ ಬಂದ ಇವರು ೧೯೮೩ರಲ್ಲಿ ವಿಜಯ ಕೆಮಿಕಲ್ಸ್‌ನ್ನು ಸ್ಥಾಪಿಸಿ, ೧೯೯೬ರಲ್ಲಿ ಮ ...

                                               

ತಾಹಿರ್ ನಾಖ್ವಿ

ತಾಹಿರ್ ನಖ್ವಿ, ಒಬ್ಬ ಪಾಕಿಸ್ತಾನಿ ಬರಹಗಾರ. ಅವರು ೧೯೭೨ ರಿಂದ ಸಣ್ಣ ಕಥೆಗಳನ್ನು ಬರೆಯುತ್ತಿದ್ದಾರೆ. ಅವರ ಕಿರುಕಥೆಗಳಲ್ಲಿ ಹಲವು ಇಂಗ್ಲಿಷ್ ಮತ್ತು ಕೆಲವು ಪ್ರಾದೇಶಿಕ ಭಾಷೆಗಳಿಗೆ ಅನುವಾದಗೊಂಡಿದೆ. ಅವರ ಸಣ್ಣಕಥೆಯ ಕೆಲಸಕ್ಕಾಗಿ ಹಲವಾರು ಬರಹಗಾರರು ಪ್ರಶಂಸಿಸಿದ್ದಾರೆ

                                               

ಹೋಲೋಕಾಸ್ಟ್

ಸರ್ವನಾಶ ಅಥವಾ ಹೊಲೋಕಾಸ್ಟ್, ೨ನೇ ಮಹಾಯುದ್ಧದ ಸಂಧರ್ಭದಲ್ಲಿ ನಡೆದ ಒಂದು ಅತಿದೊಡ್ಡ ನರಮೇಧ. ಜರ್ಮನ್ ನಾಜಿ ಆಳ್ವಿಕೆಯಡಿಯಲ್ಲಿ ಜ್ಯೂ ಜನಾಂಗದವರ ಸಮೂಹ ಹತ್ಯೆ. ಇದರಲ್ಲಿ ಸುಮಾರು ಆರು ಮಿಲಿಯನ್ ಯುರೋಪಿಯನ್ ಯಹೂದಿಗಳು ಕೊಲ್ಲಲ್ಪಟ್ಟರು. ಅಡಾಲ್ಫ್ ಹಿಟ್ಲರ್ನ ನಾಜಿ ಜರ್ಮನಿ ಮತ್ತು ಅದರ ವಿಶ್ವ ಸಮರ II ಸಹ ...

                                               

ವಿಟ್ಟೊರಿಯೊ ಸೆಲ್ಲಾ

ವಿಟ್ಟೊರಿಯೊ ಸೆಲ್ಲಾ ಒಬ್ಬ ಇಟಾಲಿಯನ್ ಛಾಯಾಚಿತ್ರಕಾರ ಮತ್ತು ಪರ್ವತಾರೋಹಿ, ಅವರು ಪರ್ವತಗಳ ಛಾಯಾಚಿತ್ರಗಳನ್ನು ತೆಗೆದುಕೊಂಡರು, ಅದು ಇದುವರೆಗೆ ಮಾಡಿದ ಅತ್ಯುತ್ತಮವಾದದ್ದು ಎಂದು ಪರಿಗಣಿಸಲಾಗಿದೆ. ಸೆಲ್ಲಾ ಆಲ್ಪ್ಸ್ ನ ತಪ್ಪಲಿನಲ್ಲಿರುವ ಬಿಯೆಲ್ಲಾದಲ್ಲಿ ಜನಿಸಿದರು ಮತ್ತು ಆಲ್ಪಿನಿಸಂನಲ್ಲಿ ಅವರ ಆಸಕ್ ...

                                               

ಬಡಗನಾಡುಸಂಘ ಹಾಸ್ಟೆಲ್, ಬೆಂಗಳೂರು

ಬಡಗನಾಡು ಸಂಘವು, ಸಾವಿರಾರು ವಿದ್ಯಾರ್ಥಿಗಳಿಗೆ, ವಸತಿ-ಊಟಗಳ ಸೌಕರ್ಯವನ್ನು ಅತ್ಯಂತ ಕಡಿಮೆಬೆಲೆಯಲ್ಲಿ, ನೀಡುತ್ತಾ ಬಂದಿರುವ ಬ್ರಾಹ್ಮಣ ವಿದ್ಯಾರ್ಥಿನಿಲಯಗಳಲ್ಲೊಂದು. ಈ ಸಂಸ್ಥೆ, ೧೯೪೩ ರಲ್ಲಿ ದಕ್ಷಿಣಬೆಂಗಳೂರಿನ, ಬಸವನಗುಡಿಯ ಯಲ್ಲಿರುವ, ಬೆಣ್ಣೆಗೋವಿಂದಪ್ಪನವರಛತ್ರದಲ್ಲಿ ಪ್ರಾರಂಭವಾಯಿತು. ಅಂದಿನ ಮೈ ...

                                               

ಭಗವತುಲ ಸದಾಶಿವ ಶಂಕರ ಶಾಸ್ತ್ರಿ

ಭಗವತುಲ ಸದಾಶಿವ ಶಂಕರ ಶಾಸ್ತ್ರಿ ೩೧ ಆಗಸ್ಟ್ ೧೯೨೫- ರಂದು ಆಂಧ್ರ ಪ್ರದೇಶದಲ್ಲಿ ಜನಿಸಿದರು. ಆರುದ್ರಾಯೆಂಬ ಕಾವ್ಯನಾಮದಿಂದ ಜನಪ್ರಿಯರಾಗಿರುವ ಇವರು ಭಾರತ ಮತ್ತು ತೆಲುಗು ಸಾಹಿತ್ಯದ ಅತ್ಯಂತ ಗೌರವಾನ್ವಿತ ಲೇಖಕರಲ್ಲಿ ಒಬ್ಬರು.

                                               

ಆರುದ್ರಾ

ಭಗವತುಲ ಸದಾಶಿವ ಶಂಕರ ಶಾಸ್ತ್ರಿ ೩೧ ಆಗಸ್ಟ್ ೧೯೨೫- ರಂದು ಆಂಧ್ರ ಪ್ರದೇಶದಲ್ಲಿ ಜನಿಸಿದರು. ಆರುದ್ರಾಯೆಂಬ ಕಾವ್ಯನಾಮದಿಂದ ಜನಪ್ರಿಯರಾಗಿರುವ ಇವರು ಭಾರತ ಮತ್ತು ತೆಲುಗು ಸಾಹಿತ್ಯದ ಅತ್ಯಂತ ಗೌರವಾನ್ವಿತ ಲೇಖಕರಲ್ಲಿ ಒಬ್ಬರು.

                                               

ಡಿ.ಮುನಿರಂಗಪ

ಸಾವಿರದ ಒಂಬೈನೊರ ಮೂವತ್ತೆಂಟು ನವೆಂಬರ್ ಹದಿನಾರು ಬೆಂಗಳೂರಿನ ಗ್ರಾಮದೇವತೆ ಅಣ್ಣಮ್ಮದೇವಿಯ ಗುಡಿಯಲ್ಲಿ ಒಡೆದ ಸೂರುಗಾಯಿ ಚೂರುಗಳನ್ನೆತ್ತಿಕೊಂಡು ಬಂದು ಮೆಜೆಸ್ಟಿಕ್ ಸರ್ಕಲ್‍ನಲ್ಲಿರುವ ಅಶ್ವತ್ಥಕಟ್ಟಿಯಲ್ಲಿ ಕುಳಿತುತಿನ್ನುತ್ತಿದ್ದಾಗ ಗುಬ್ಬಿ ಕಂಪನಿಯ ಸೂಪರ್‍ವೈಸರ್ ಆಗಿದ್ದ ಹುಸೇನ್ ಸಾಹೇಬರು ಬೋರ್ಡು ...

                                               

ಕೇರಳ ನಟನಮ್

ಕೇರಳ ನಟನಮ್ ಎನ್ನುವುದು ಭಾರತೀಯ ನೃತ್ಯ-ನಾಟಕ ಪ್ರಕಾರವಾದ ಕಥಕ್ಕಳಿಯಿಂದ ವಿಕಸಿತಗೊಂಡ ವಿಶಿಷ್ಟ ಕಲೆಯೆಂದು ಇದೀಗ ಗುರುತಿಸಲ್ಪಟ್ಟಿರುವ ಹೊಸ ಶೈಲಿಯ ನೃತ್ಯವಾಗಿದೆ. ಭಾರತೀಯ ನೃತ್ಯಗಾರರಾದ ಮತ್ತು ಕಥಕ್ಕಳಿಯಲ್ಲಿ ಪರಿಣಿತಿಯನ್ನು ಪಡೆದ ಗುರು ಗೋಪಿನಾಥ್ ಮತ್ತು ಇವರ ಪತ್ನಿಯವರಾದ ಮತ್ತು ಕೇರಳಕಲಾಮಂಡಲಮ್ನ ...

                                               

ಡಿ.ಮುನಿರಂಗಪ್

ಸಾವಿರದ ಒಂಬೈನೊರ ಮೂವತ್ತೆಂಟು ನವೆಂಬರ್ ಹದಿನಾರು ಬೆಂಗಳೂರಿನ ಗ್ರಾಮದೇವತೆ ಅಣ್ಣಮ್ಮದೇವಿಯ ಗುಡಿಯಲ್ಲಿ ಒಡೆದ ಸೂರುಗಾಯಿ ಚೂರುಗಳನ್ನೆತ್ತಿಕೊಂಡು ಬಂದು ಮೆಜೆಸ್ಟಿಕ್ ಸರ್ಕಲ್‍ನಲ್ಲಿರುವ ಅಶ್ವತ್ಥಕಟ್ಟಿಯಲ್ಲಿ ಕುಳಿತುತಿನ್ನುತ್ತಿದ್ದಾಗ ಗುಬ್ಬಿ ಕಂಪನಿಯ ಸೂಪರ್‍ವೈಸರ್ ಆಗಿದ್ದ ಹುಸೇನ್ ಸಾಹೇಬರು ಬೋರ್ಡು ...

                                               

ಉದ್ಯೋಗ ವಿನಿಮಯ ವ್ಯವಸ್ಥೆ

ಉದ್ಯೋಗ ವಿನಿಮಯ ವ್ಯವಸ್ಥೆ: ಉದ್ಯೋಗಾರ್ಥಿಗಳನ್ನೂ ಉದ್ಯೋಗಕ್ಕೆ ನೇಮಕಮಾಡಿಕೊಳ್ಳುವವರನ್ನೂ ಒಟ್ಟಿಗೆ ತರುವ ವ್ಯವಸ್ಥೆ. ವಿವಿಧ ಕ್ಷೇತ್ರಗಳಲ್ಲೂ ಸ್ಥಳಗಳಲ್ಲೂ ಇರುವ ಉದ್ಯೋಗಾವಕಾಶಗಳನ್ನು ಉದ್ಯೋಗಾರ್ಥಿಗಳಿಗೆ ತಿಳಿಯಪಡಿಸಿ, ಕಾರ್ಮಿಕರ ಚಲನೆಯನ್ನು ಹೆಚ್ಚಿಸುವುದು ಉದ್ಯೋಗ ವಿನಿಮಯ ವ್ಯವಸ್ಥೆಯ ಒಂದು ಉದ್ದ ...

                                               

ಗ್ರೇಸ್ ಬ್ರೆವ್ಸ್ಟರ್ ಮುರ್ರೆ ಹಾಪರ್

ಗ್ರೇಸ್ ಬ್ರೆವ್ಸ್ಟರ್ ಮುರ್ರೆ ಹಾಪರ್ ಅಮೇರಿಕಾದ ಗಣಕಯಂತ್ರ ವಿಜ್ಞಾನಿ ಹಾಗೂ ನೇವಿ ಅಡ್ಮಿರಲ್ ಆಗಿದ್ದರು. ೧೯೪೪ ರಲ್ಲಿ ಹಾರ್ವರ್ಡ್ ಮಾರ್ಕ್ ೧ ಗಣಕಯಂತ್ರದ ಮೊದಲ ಪ್ರೋಗ್ರಾಮರ್ಗಳಲ್ಲಿ ಒಬ್ಬರಾಗಿದ್ದರು.ಕಂಪ್ಯೂಟರ್ ಪ್ರೋಗ್ರಾಮಿಂಗ್ ಭಾಷೆಯ ಮೊದಲ ಕಂಪೈಲರನ್ನು ಆವಿಷ್ಕರಿಸಿದರು, ಹಾಗೂ ಯಂತ್ರ ಸ್ವತಂತ್ರವ ...

                                               

ಬಳ್ಳಾರಿ ರಾಘವ

ಸುಪ್ರಸಿದ್ಧ ರಂಗ ಕಲಾವಿದ, ನಾಟಕಕಾರ ರಾಘವ ಅವರು ಆಗಸ್ಟ್ 2, 1880ರ ವರ್ಷದಲ್ಲಿ ಬಳ್ಳಾರಿಯಲ್ಲಿ ಜನಿಸಿದರು. ತಂದೆ ನರಸಿಂಹಾಚಾರ್ಯರು ಮತ್ತು ತಾಯಿ ಶೇಷಮ್ಮನವರು. ಬಳ್ಳಾರಿಯಲ್ಲಿ ಎಫ್‌.ಎ ವಿದ್ಯಾಭ್ಯಾಸವನ್ನು ಪೂರೈಸಿದ ರಾಘವರು ಮುಂದೆ ಮದರಾಸಿನಲ್ಲಿ ಬಿ.ಎ, ಬಿ.ಎಲ್‌ ಪದವಿ ಗಳಿಸಿದರು. ಧರ್ಮಾವರಂ ರಾಮಕೃ ...

                                               

ವಿ.ಜಿ.ಭಟ್ಟ

ವಿ.ಜಿ. ಭಟ್ಟರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಕಡತೋಕ ಗ್ರಾಮದಲ್ಲಿ ಡಿಸೆಂಬರ್ ೩, ೧೯೨೩ರ ವರ್ಷದಲ್ಲಿ ಜನಿಸಿದರು. ತಂದೆ ಗೋವಿಂದಭಟ್ಟರು ಮತ್ತು ತಾಯಿ ಗಂಗಮ್ಮನವರು. ಭಟ್ಟರ ಪ್ರಾರಂಭಿಕ ಶಿಕ್ಷಣ ಹೊನ್ನಾವರ, ಜಮಖಂಡಿಗಳಲ್ಲಿ ನೆರವೇರಿತು. ಮುಂದೆ ಮೆಟ್ರಿಕ್ ಪರೀಕ್ಷೆಯಲ್ಲಿ ಅವರು ಪುಣೆ ಪ್ ...

                                               

ಸಿ.ರೈಟ್ ಮಿಲ್ಸ್

ಸಿ.ರೈಟ್ ಮಿಲ್ಸ್ ಅಮೆರಿಕನ್ ಸಮಾಜಶಾಸ್ತ್ರಜ್ಞ ಮತ್ತು ಕೊಲ೦ಬಿಯ ವಿಶ್ವವಿದ್ಯಾಲಯದಲ್ಲಿ ಸಮಾಜಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು.ಮಿಲ್ಸ್ ರವರ ಬೌದ್ಧಿಕ ಲೇಖನಗಳು ಬಹಳ ಜನಪ್ರಿಯವಾಗಿದ್ದವು.ಅವರು ಬರೆದ ದಿ ಪವರ್ ಎಲೈಟ್ ಎ೦ಬ ಪುಸ್ತಕ ಪ್ರಮುಖವಾಗಿದ್ದು.ಈ ಪುಸ್ತಕವು ಅಮೆರಿಕಾದ ರಾಜಕೀಯ, ಮಿಲಿಟರಿ ಮತ್ತು ಪ ...

                                               

ಮಾತೆ ಮಹಾದೇವಿ

ಮಾತೆ ಮಹಾದೇವಿ: ಗುರು ಲಿಂಗಾನಂದರವರಿಂದ ಪ್ರಭಾವಿತರಾಗಿ, ಕಿರಿಯ ವಯಸ್ಸಿನಲ್ಲಿ ಸನ್ಯಾಸ ಸ್ವೀಕರಿಸಿ, ಎಂದು ತಮ್ಮ ಭಕ್ತರಿಂದ ಗುರುತಿಸಲ್ಪಡುವ ಮಾತೆ ಮಹಾದೇವಿ, ಉತ್ತಮ ವಾಗ್ಮಿ ಮತ್ತು ಸಾಹಿತಿಗಳಾಗಿದ್ದಾರೆ. ಕೂಡಲ ಸಂಗಮದಲ್ಲಿ ಹಾಗೂ ಬಸವ ಕಲ್ಯಾಣದಲ್ಲಿ ಶರಣ ಧರ್ಮ ಪ್ರಚಾರಕ್ಕಾಗಿ ಶರಣ ಸಮ್ಮೇಳನವನ್ನು ಪ್ ...

                                               

ಐ ವಿಂಡ್ ಜಾನ್ಸನ್

ಸ್ವೀಡನ್ ದೇಶದ ಐ ವಿಂಡ್ ಜಾನ್ಸನ್ Olof Edvin Verner jonsson), Eyvind Johnson, ವಾಡಿಕೆಯ ಹೆಸರು. ೧೯೭೪ ರ ನೋಬೆಲ್ ಸಾಹಿತ್ಯ ಪ್ರಶಸ್ತಿ ಯನ್ನು ಅದೇ ದೇಶದ ಹ್ಯಾರಿ ಮಾರ್ಟಿ ಸನ್ ರವರೊಂದಿಗೆ ಹಂಚಿಕೊಂಡರು. ಅವರು ಬರೆದ ಸುಪ್ರಸಿದ್ಧ ಕಾದಂಬರಿಗಳೆಂದರೆ, ರಿಟರ್ನ್ ಟು ಇಥಾಕಾ, ೧೯೪೬, ಹಿಯರ್ ಈಸ್ ಯ ...

                                               

ಬಿ.ಆರ್.ಲಕ್ಷ್ಮಣರಾವ್

ಬಿ.ಆರ್.ಲಕ್ಷ್ಮಣರಾವ್, ಅವರು ಕನ್ನಡದ ಸಿಟ್ರಿಕ್ ಕವಿ, ನವೋದಯ, ನವ್ಯ, ಬಂಡಾಯ ಮೊದಲಾದ ಯಾವ ಗುಂಪಿಗೂ ಸೇರದ ಕವಿ, ಭಾವಗೀತೆಗಳ ಕವಿ. ಲಕ್ಷ್ಮಣರಾಯರ ‘ಸುಬ್ಭಾಭಟ್ಟರ ಮಗಳೇ’,‘ನಾನು ಚಿಕ್ಕವನಿದ್ದಾಗ ಅಪ್ಪಾ ಹೇಳುತ್ತಿದ್ದರು, ನೀ ನಿಂಬೆಯ ಗಿಡದಿಂದೊಳ್ಳೆಯ ಪಾಠವ ಕಲೀ ಮಗು’ ಅಂತಹ ಕವಿತೆಗಳು ಜನಪ್ರಿಯವಾಗಿವೆ ...

                                               

ಶ್ರೀ ಕ್ಷೇತ್ರ ಮಲೆಂಗಲ್ಲು

ಶ್ರೀ ಕ್ಷೇತ್ರ ಮಲೆಂಗಲ್ಲು ಶ್ರೀ ಕ್ಷೇತ್ರ ಮೆಲಂಗಲ್ಲು ಸೃಷ್ಠಿ, ಸ್ಥಿತಿ, ಲಯಪತಿಯಾದ ಶ್ರೀ ಸಾಂಬಾಅದಾಶಿವನು ಕಾಮಿತಾರ್ಥಪ್ರದನಾಗಿ ಶ್ರೀ ಉಮಾ ಮಹೇಶ್ವರ ರೂಪದಿಂದ ಸರ್ವರೂ ಪ್ರೇಕ್ಷಿಸುವುದಕ್ಕಅಗಿಯೇ ಎಂಬಂತೆ ಈ ಮಲೆಂಗಲ್ಲಿನ ಶಿಲಾಶಿಖರದಲ್ಲಿ ಸ್ಥರಗೊಂಡಿರುವುದು ಸಕಲರಿಗೆ ಆನಂದದಾಯಕವೇ. ಆದರೂ ಬಹಳ ಪೂರ್ವ ...

                                               

ಈಶ್ವರಚಂದ್ರ ಚಿಂತಾಮಣಿ

ಈಶ್ವರ ಅಮಗೌಡ ಚಿಂತಾಮಣಿ ಅವರು ವಿಜಯಪುರ ಜಿಲ್ಲೆಯ ವಿಜಯಪುರ ತಾಲ್ಲೂಕಿನ ಬಿಜ್ಜರಗಿಯಲ್ಲಿ ೧೦.೦೫.೧೯೨೬ ರಲ್ಲಿ ಜನಿಸಿದರು. ತಂದೆ ಅಮಗೌಡ ಸೋಮಲಿಂಗ ಚಿಂತಾಮಣಿ, ತಾಯಿ ನಾಗಮ್ಮ. ೧೯೪೨ರ ಚಲೇಜಾವ್ ಚಳವಳಿಯಲ್ಲಿ ಹೈಸ್ಕೂಲು ವಿದ್ಯಾರ್ಥಿಗಳೊಡನೆ ಸೇರಿಕೊಂಡು ಅನುಭವಿಸಿದ ಸೆರೆಮನೆವಾಸ.

                                               

ಪ೦ಚಗ೦ಗ ನದಿ

ಹಿರಾಕುಡ್ ಅಣೆಕಟ್ಟು ಭಾರತದ ಒರಿಸ್ಸಾ ರಾಜ್ಯದ ಸಂಬಲ್ಪುರದಿಂದ ಸುಮಾರು ೧೫ ಕಿಲೋಮೀಟರ್ನಷ್ಟು ಮಹಾನದಿ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ. ಈ ಅಣೆಕಟ್ಟಿನ ಹಿಂಭಾಗದಲ್ಲಿ, ಹಿರಾಕುಡ್ ಜಲಾಶಯ, ೫೫ ಕಿಮೀ ಉದ್ದವಿದೆ. ಇದು ಭಾರತದ ಸ್ವಾತಂತ್ರ್ಯದ ನಂತರ ಪ್ರಾರಂಭವಾದ ಮೊದಲ ಪ್ರಮುಖ ವಿವಿಧೋದ್ದೇಶ ನದಿ ಕಣಿವೆ ಯೋಜ ...

                                               

ಇ. ಎಸ್. ವೆಂಕಟರಾಮಯ್ಯ

ಈ ಎಸ್ ವೆಂಕಟರಾಮಯ್ಯ ಎಂದೇ ಖ್ಯಾತರಾದ ಎಂಗಲಗುಪ್ಪೆ ಸೀತಾರಾಮಯ್ಯ ವೆಂಕಟರಾಮಯ್ಯ, ಭಾರತದ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾದ ಮೊದಲ ಕನ್ನಡಿಗರು. ಅವರ ವೃತ್ತಿ ಜೀವನ ಇಂತಿದೆ.

                                               

ಕಾಶ್ಮೀರದ ಬಿಕ್ಕಟ್ಟು

ಕಾಶ್ಮೀರಿ ದ೦ಗೆಕೋರರು ಮತ್ತು ಪಾಕಿಸ್ತಾನ ಸರ್ಕಾರವು ಕಾಶ್ಮೀರಿ ಪ್ರಾ೦ತ್ಯದ ಮೇಲೆ ನಿತ೦ತ್ರಣವನ್ನು ಹೊ೦ದಲು ಹವಣಿಸುತ್ತಿದೆ.ಅ೦ತರಾಜ್ಯ ಸಮಸ್ಯೆಗಳ೦ತೆ, ಭಾರತ ಮತ್ತು ಪಾಕಿಸ್ತಾನ ನಡುವೆ ಕಾಶ್ಮೀರದ ಬಿಕ್ಕಟ್ಟು ೧೯೪೭ ರಿಂದ ಉದ್ಬವಿಸಿದ ಸಮಸ್ಯೆಯಾಗಿದೆ. ಕಾಶ್ಮೀರದಲ್ಲಿನ ಕೆಲವು ಕೋಮುವಾದಿಗಳು ಕಾಶ್ಮೀರವನ್ ...

                                               

ಫೆಡರಲ್ ಬ್ಯಾಂಕ್

ದಿ ಫೆಡರಲ್ ಬ್ಯಾಂಕ್ ಲಿಮಿಟೆಡ್ ಒಂದು ಖಾಸಗಿ ರಂಗದ ಪಾರಂಪರಿಕ ಅನುಸೂಚಿತ ಬ್ಯಾಂಕ್ ಆಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ದಿ ಟ್ರಾವಂಕೂರ್ ಫೆಡರಲ್ ಬ್ಯಾಂಕ್ ಎಂದು ಸ್ಥಾಪಿತವಾದ ಒಂದು ಚಿಕ್ಕ ಸಂಸ್ಥೆ ನಷ್ಟದಲ್ಲಿದ್ದಾಗ ಶ್ರೀ ಕೆ.ಪಿ. ಹಾರ್ಮಿಸ್ ಎಂಬ ನ್ಯಾಯವಾದಿಯೊಬ್ಬರು ೧೯೪೭ ರಲ್ಲಿ ಅದನ್ನು ಖರೀದಿಸಿ ದ ...

                                               

ಕಡೂರು

ಕಡೂರು ಭಾರತ ದೇಶದ, ಕರ್ನಾಟಕ ರಾಜ್ಯದ,ಚಿಕ್ಕಮಗಳೂರು ಜಿಲ್ಲೆಯ ಒಂದು ತಾಲೂಕು.ಇದು,ಹಿಂದೆ ಇದ್ದ ಮೈಸೂರು ರಾಜ್ಯ ದಲ್ಲಿ ಕಡೂರು ಜಿಲ್ಲಾ ಕೇಂದ್ರವಾಗಿತ್ತು.೧೯೪೭ ರವರೆಗೂ ಕಡೂರು ಜಿಲ್ಲೆ ಎಂದೇ ಕರೆಯಲಾಗುತ್ತಿದ್ದು, ನಂತರ ಚಿಕ್ಕಮಗಳೂರು ಜಿಲ್ಲೆ ಅಸ್ತಿತ್ವಕ್ಕೆ ಬಂದಿತು.ಇದು ಬೆಂಗಳೂರು-ಹೊನ್ನಾವರ ರಾಷ್ಟ್ ...

                                               

ಯುನೈಟೆಡ್ ಪ್ರಾವಿನ್ಸ್ ಆಫ್ ಆಗ್ರಾ ಅಂಡ್ ಔಧ್

ಯುನೈ‌‍ಟೆಡ್ ಪ್ರಾವಿನ್ಸ್ ಆಫ್ ಆಗ್ರಾ ಅಂಡ್ ಔಧ್ ಕ್ರಿ.ಶ ೧೯೦೨-೧೯೪೭ ರ ಕಾಲದಲ್ಲಿ ಭಾರತದಲ್ಲಿ ಬ್ರಿಟಿಶ್ ಆಡಳಿತದ ಒಂದು ಪ್ರಾಂತ್ಯವಾಗಿತ್ತು. ಈ ಪ್ರಾಂತ್ಯವನ್ನು ೧೯೩೫ ರ ಗವರ್ನಮೆಂಟ್ ಆಫ್ ಇಂಡಿಯಾ ಆಕ್ಟ್‌ನ ಅನ್ವಯವಾಗಿ ಯುನೈಟೆಡ್ ಪ್ರಾವಿನ್ಸ್ ಎಂದು ಕರೆಯಲಾಗುತಿತ್ತು ಹಾಗೂ ೧೯೫೦ರ ವರೆಗೂ ಸ್ವತಂತ್ರ ...

                                               

ಎಸ್ ಎಚ್ ಕಪಾಡಿಯಾ

ಕಪಾಡಿಯಅವರು ನಾಲ್ಕನೆ ತರಗತಿಯ ಉದ್ಯೋಗಿಯಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ಅವರು ನಂತರ ಮುಂಬಯಿನ ವಕೀಲರ ಕಚೇರಿಯಲ್ಲಿ ಕಾನೂನು ಗುಮಾಸ್ತರಾಗಿದ್ದರು. ಗಗ್ರಾತ್ ಆಂಡ್ ಕಂ, ಎಂಬ ಕಾನೂನು ಸಂಸ್ಥೆಯಲ್ಲಿ ಗುಮಾಸ್ತರಾಗಿ ಸೇರಿದರು ಮತ್ತು ನಂತರ ಅತ್ಯಂತ ಗೌರವಾನ್ವಿತ ಫೈರ್ ಬ್ಯ್ರಾಂಡ್ ಕಾರ್ಮಿಕರ ವ ...

                                               

ವಿಖ್ರೋಲಿ

ವಿಖ್ರೋಲಿ ಮುಂಬಯಿನ ಉಪನಗರಿಗಳಲ್ಲೊಂದು. ಸೆಂಟ್ರಲ್ ರೈಲ್ವೆ, ಯ ದಾರಿಯಲ್ಲಿ ಬರುತ್ತದೆ. ೧೯೪೭ ರ ಮೊದಲು ಈ ರೈಲ್ವೆ ನಿಲ್ದಾಣವನ್ನು ಕಟ್ಟಲಾಯಿತು. ಇಲ್ಲಿ ಗೋದ್ರೆಜ್ ಕಂಪೆನಿಯ ಭಾರಿ ಕಾಂಪ್ಲೆಕ್ಸ್ ಸ್ಥಾಪಿಸಲ್ಪಟ್ಟಿರುವುದರಿಂದ, ಕಾರ್ಖಾನೆಗೆ ಸಂಪರ್ಕ ಕಲ್ಪಿಸಲೆಂದೇ, ರೈಲ್ವೆ ನಿಲ್ದಾಣ ಅಸ್ತಿತ್ವಕ್ಕೆ ಬಂ ...

                                               

ಸುಧಾ-ಆರ್.ಕೆ.ಹೋಂ ನ ಕೈಬರಹದ ಪತ್ರಿಕೆ

ಬೆಂಗಳೂರಿನಲ್ಲಿ ಸುಧಾ ಎಂಬ ಹೆಸರಿನ ಕೈಬರಹದ ಪತ್ರಿಕೆ ಇದೆ. ಇದು ಮೈಸೂರ್ ಪ್ರಿಂಟರ್ಸ್ ಯಜಮಾನತ್ವದ ಮುದ್ರಿತ ಪತ್ರಿಕೆಯಲ್ಲ. ದಕ್ಷಿಣ ಬೆಂಗಳೂರಿನ ವಿಶ್ವೇಶ್ವರಪುರಂನ ಸಜ್ಜನ್ ರಾವ್ ವೃತ್ತಕ್ಕೆ ಸಮೀಪದಲ್ಲಿರುವ ಶ್ರೀ ರಾಮಕೃಷ್ಣ ಸ್ಟೂಡೆಂಟ್ಸ್ ಹೋಂ, ಬೆಂಗಳೂರು-೫೬೦ ೦೦೪ನಲ್ಲಿ ವಾಸ್ತವ್ಯಹೊಂದಿ, ಕಾಲೇಜುಗ ...

                                               

ಬಿ.ರಾಜಶೇಖರಪ್ಪ

ಡಾ. ಬಿ ರಾಜಶೇಖರಪ್ಪ ಕರ್ನಾಟಕದ ಪ್ರಖ್ಯಾತ ಇತಿಹಾಸ ಸಂಶೋಧಕರಲ್ಲಿ ಒಬ್ಬರು. ಇವರ ಜನನ ಸ್ಥಳ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಕೊಕ್ಕನೂರು. ಇವರು ಇತಿಹಾಸ ಕ್ಷೇತ್ರವಲ್ಲದೆ ಸಾಹಿತ್ಯ ಕ್ಷೇತ್ರದಲ್ಲಿಯೂ ಗಣನೀಯ ಸೇವೆ ಸಲ್ಲಿಸಿದ್ದಾರೆ. ಇವರ ಪ್ರಕಟಿತ ಸಾಹಿತ್ಯ ಕೃತಿಗಳು: ತರಂಗ ಕಾವ್ಯ ಸಂಕಲನ ೧೯೭೧ ಕ ...