ⓘ Free online encyclopedia. Did you know? page 47
                                               

ಡೇನಿಯಲ್ ಸ್ಟೀಲ್

ಡೇನಿಯಲ್ ಫೆರ್ನಾಡಿಸ್ ಡೋಮಿನಿಕ್ಯೂ ಸ್ಚುಎಲೆನ್ ಸ್ಟೀಲ್ ಇವರು ಡೇನಿಯಲ್ ಸ್ಟೀಲ್ ಎಂಬ ಹೆಸರಿನಿಂದ ಪ್ರಖ್ಯಾತಿಯನ್ನು ಪಡೆದಿದ್ದಾರೆ. ಇವರು ಅಮೇರಿಕದ ಕಾದಂಬರಿರ್ತೀ.ಸದ್ಯಕ್ಕೆ ಬದುಕಿರುವ ಜನಪ್ರಿಯ ಬರಹಗಾರರಲ್ಲಿ ಇವರೂ ಒಬ್ಬರು.ಅತಿ ಉತ್ತಮ ಮಾರಾಟವಾಗುವ ಪುಸ್ತಕಗಳಲ್ಲಿ ಇವರ ಪುಸ್ತಕಗಳು ನಾಲ್ಕನೇ ಸ್ಥಾನವ ...

                                               

ರಾಮದುರ್ಗ ಸಂಸ್ಥಾನ

ಸಂಸ್ಥಾನ ಎಂದರೆ, ಒಂದು ಪ್ರಾಂತ್ಯವನ್ನು ಶಿಸ್ತುಬದ್ಧವಾಗಿ ನಡೆಸಿಕೊಂಡು ಹೋಗುವ ಒಂದು ಸ್ವತಂತ್ರ ರಾಜಕೀಯ ಸಮೂಹ. ಬೆಳಗಾವಿ ಜಿಲ್ಲೆಯ ರಾಮದುರ್ಗ ಸಂಸ್ಥಾನವು ೧೯೪೮ರ ತನಕ ಎಲ್ಲ ಸಂಸ್ಥಾನಗಳು ವಿಲೀನಿಕರಣವಾಗುವವರೆಗೆ ಒಂದು ಪ್ರಮುಖ ಸಂಸ್ಥಾನ ಕೇಂದ್ರವಾಗಿತ್ತು. ಗುಡ್ಡಗಾಡು ಪ್ರದೇಶಗಳಿಂದ ಸುತ್ತುವರೆದ ರಾಮ ...

                                               

ವೇತನ ಆಯೋಗ

ಭಾರತ ಸರ್ಕಾರದಿಂದ ನಿಯೋಜನೆಗೊಳ್ಳುವ ಈ ಆಯೋಗವು ಕಾಲಕ್ಕನುಗುಣವಾಗಿ ಸರ್ಕಾರಿ ಕೆಲಸಗಾರರ ವೇತನ ಸ್ವರೂಪ ಬದಲಾವಣೆಗೆ ಶಿಫಾರಸ್ಸು ಮಾಡಲೆಂದೇ ರಚಿತವಾಗಿರುತ್ತದೆ. ಸ್ವತಂತ್ರ ಬಂದಾಗಿನಿಂದ ಇಲ್ಲಿಯವರೆವಿಗೂ ಏಳು ವೇತನ ಆಯೋಗಗಳನ್ನು ರಚಿಸಿ ಅವುಗಳಿಂದ ಸರ್ಕಾರಿ ಕೆಲಸಗಾರರ ವೇತನ ಕುರಿತಾಗಿ ಶಿಫಾರಸ್ಸು ಪಡೆಯಲ ...

                                               

ಎಮ್. ಹೆಚ್. ಕಾನಿಯಾ

ಮಧುಕರ್ ಹೀರಾಲಾಲ್ ಕಾನಿಯಾ ಎಮ್.ಹೆಚ್.ಕಾನಿಯಾ ಕಾನಿಯಾ ರವರು ೧೮ ನವೆಂಬರ್ ೧೯೨೭ರಲ್ಲಿ ಮುಂಬಯಿ ನಲ್ಲಿ ಜನಿಸಿದರು.ಇವರ ತಂದೆ ಹೀರಾಲಾಲ್ ಜೆ. ಕಾನಿಯಾ ಭಾರತ ದ ಮುಖ್ಯ ನ್ಯಾಯಾಧೀಶರು. ಭಾರತದ ಮೊದಲ ಮುಖ್ಯ ನ್ಯಾಯಾಧೀಶರು ಮತ್ತು ತಾಯಿ ಭಾನುಮತಿ.ಇವರು ರೂಪಾ ರವರನ್ನು ಮದುವೆ ಯಾದರು.ಇವರು ಸರ್ಕಾರಿ ಕಾನೂನು ...

                                               

ವ್ಯಾಸ ದೇಶಪಾಂಡೆ

ವ್ಯಾಸ ದೇಶಪಾಂಡೆ ಇವರು ೧೯೪೯ ಅಕ್ಟೋಬರ ೧ ರಂದು ನವಲಗುಂದದಲ್ಲಿ ಜನಿಸಿದರು. ತಂದೆ ಎಲ್.ಎಮ್.ದೇಶಪಾಂಡೆ ಪೋಲೀಸ್ ಅಧೀಕ್ಷಕರು. ತಾಯಿ ಊರ್ಮಿಳಾ ಸಾಹಿತ್ಯ ಓದುವದರಲ್ಲಿ ಹಾಗು ರಚಿಸುವದರಲ್ಲಿ ಆಸಕ್ತರು. ಇವರ ಪತ್ನಿ ಶ್ರೀಮತಿ ಅರುಂಧತಿಯವರು ಸಹ ಲೇಖಕಿಯಾಗಿ ಹೆಸರು ಪಡೆದಿದ್ದಾರೆ. ವ್ಯಾಸ ದೇಶಪಾಂಡೆಯವರು ಧಾರ ...

                                               

ಪದ್ಮಪ್ರಸಾದ್

ಡಾ.ಎಸ್.ಪಿ.ಪದ್ಮಪ್ರಸಾದ್ ಎಸ್. ಪಿ. ಪದ್ಮಪ್ರಸಾದ್ ಅವರು ಕನ್ನಡದ ಹಿರಿಯ ಲೇಖಕರಲ್ಲಿ ಒಬ್ಬರು. ಇವರು -ಜಾನಪದ ವಿದ್ವಾಂಸರಾಗಿ, ಕವಿಯಾಗಿ, ನಾಟಕಕಾರರಾಗಿ ಹಾಗೂ ವಿಮರ್ಶಕರಾಗಿ ಖ್ಹ್ಯಾತರಾಗಿದ್ದಾರೆ. ಕಾವ್ಯಜೀವಿ ಎ೦ಬುದು ಇವರ ಕಾವ್ಯನಾಮ. ಇವರ ಸೃಜನಶೀಲ ಕೃತಿಗಳು ಈ ಕಾವ್ಯನಾಮದಲ್ಲಿ ಪ್ರಕಟವಾದರೆ, ವಿಮರ್ ...

                                               

ಜನಮತಗಣನೆ

ಗುಜರಾತ್ ನ ಪಶ್ಚಿಮಕ್ಕೆ ಬರುವ ಜುನಾಗಢ ಸೌರಾಷ್ಟ್ರದ ಒಂದು ಪುಟ್ಟ ಸಂಸ್ಥಾನವಾಗಿತ್ತು. ಜುನಾಗಢದಲ್ಲಿ %೯೦ ರಷ್ಟು ಮಂದಿ ಜನ ಭಾರತದ ಒಕ್ಕೂಟಕ್ಕೆ ವಿಲೀನ ಪರ ಮತಹಾಕಿದರು. ಜುನಾಗಢ ಜೂನ್೨೫, ೧೯೪೯ ರಂದು ಭಾರತ ಒಕ್ಕೂಟವನ್ನು ಸೇರಿಕೊಂಡಿತು. ನೋಡಿ ಪ್ರಜಾಪ್ರಭುತ್ವದಲ್ಲಿ ರಾಜರ ರಾಜ್ಯಗಳ ವಿಲೀನ

                                               

ಜಿಯೋ ಪೇಮೆಂಟ್ಸ್ ಬ್ಯಾಂಕ್

ಜಿಯೋ ಪೇಮೆಂಟ್ಸ್ ಬ್ಯಾಂಕ್ ಭಾರತೀಯ ಪಾವತಿ ಬ್ಯಾಂಕ್ ಆಗಿದ್ದು ಅದು ೨೦೧೮ ರಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಿತು. ಭಾರತದಲ್ಲಿನ ಪಾವತಿ ಬ್ಯಾಂಕುಗಳು ಒಂದು ವಿಶೇಷ ವರ್ಗದ ಬ್ಯಾಂಕ್ ಆಗಿದ್ದು ಅದು ಠೇವಣಿಗಳನ್ನು ಸ್ವೀಕರಿಸಬಹುದು ಮತ್ತು ಪಾವತಿಗಳನ್ನು ಮಾಡಬಹುದು ಆದರೆ ಸಾಲ ಅಥವಾ ಕ್ರೆಡಿಟ್ ಕಾರ್ಡ್‌ಗ ...

                                               

ಬಿ. ಶಶಿಕುಮಾರ್

೨೭ ಏಪ್ರಿಲ್ ೧೯೪೯ ರಲ್ಲಿ ಜನಿಸಿದರು.ಬಿ. ಶಶಿಕುಮಾರ್ ಅವರು ಏಪ್ರಿಲ್೨೭, ೧೯೪೯ ರಂದು ತಿರುವಲ್ಲಾದಲ್ಲಿ ದಿವಂಗತ ಎಂ.ಕೆ. ಭಾಸ್ಕರ ಪಣಿಕರ್ ಅಂಬಲವಾಸಿ ದೇವಾಲಯದ ಸಂಗೀತಗಾರ) ಮತ್ತು ದಿವಂಗತ ಜಿ.ಸಾರೋಜಿನಿ ಅಮ್ಮ ಅವರಿಗೆ ಜನಿಸಿದರು.

                                               

ರಾ. ಯ. ಧಾರವಾಡಕರ್

ಡಾ. ರಾ, ಯ. ಧಾರವಾಡಕರ್ ಕನ್ನಡ ಸಾಹಿತ್ಯ ಲೋಕದ ಮಹಾನ್ ವಿದ್ವಾಂಸರಲ್ಲೊಬ್ಬರು. ಭಾಷಾಶಾಸ್ತ್ರ, ಪತ್ರಿಕೋದ್ಯಮ, ಅರ್ಥಶಾಸ್ತ್ರ, ರಾಜಕಾರಣ, ಕನ್ನಡಭಾಷೆ, ಸಾಹಿತ್ಯದ ಕುರಿತಾಗಿ ಮಹತ್ವದ ಅಧ್ಯಯನ ಕೈಗೊಂಡವರೆಂದು ಅವರು ನಾಡಿನಲ್ಲಿ ಪ್ರಖ್ಯಾತರಾಗಿದ್ದಾರೆ.

                                               

ವಿ. ಮುನಿವೆಂಕಟಪ್ಪ

ಡಾ.ವಿ.ಮುನಿವೆಂಕಟಪ್ಪ ಕನ್ನಡದ ಕವಿ, ವಿಮರ್ಶಕ, ಪ್ರಬುದ್ಧ ಚಿಂತಕ, ಸಂಶೋಧಕ, ಬಂಡಾಯ ಸಾಹಿತಿ, ಹೋರಾಟಗಾರ - ಹೀಗೆ ಬಹುಮುಖ ವ್ಯಕ್ತಿತ್ವವನ್ನು ಹೊಂದಿದವರು. ಡಾ.ವಿ.ಮುನಿವೆಂಕಟಪ್ಪನವರಿಗೆ ಬರವಣಿಗೆ ಬಂಡೇಳುವ ಪ್ರಮುಖ ಅಸ್ತ್ರವಾಯಿತು.

                                               

ಫರೀದಾ ಜಲಾಲ್

ಫರೀದಾ ತಬ್ರೇಝ್ ಬರ್ಮಾವರ್ ಜಲಾಲ್ ಹೊಸ ದೆಹಲಿಯಲ್ಲಿ ಜನಿಸಿದ,ಫರೀದಾ ಜಲಾಲ್೧೯೬೦ ರಲ್ಲಿ ನಟನೆ ಪ್ರಾರಂಭಿಸಿದರು. ’ಯುನೈಟೆಡ್ ಫಿಲ್ಮ್ ಫೇರ್ ಪತ್ರಿಕೆ ಫಿಲ್ಮ್ ಪ್ರೊಡ್ಯುಸರ್ಸ್ ಟ್ಯಾಲೆಂಟ್ ಹಂಟ್’ ಎಂಬ ಸ್ಪರ್ಧೆ ಏರ್ಪಡಿಸಿದ್ದಾಗ ಅದರಲ್ಲಿ ಭಾಗವಹಿಸಿ,ವಿಜಯಿಯಾದರು. ಸಾಮಾನ್ಯವಾಗಿ ನಾಯಕನ ಸೋದರಿ, ಅಥವಾ ಪ ...

                                               

ಶ್ರೀ. ಜಯಪತಾಕ ಸ್ವಾಮೀಜಿ

ಕೆನಡಾರಾಷ್ಟ್ರದ ಮಾಂಟ್ರಿಯಲ್ ಶಾಖೆಯ ಪ್ರಮುಖ ಮಠಾಧೀಶರಾಗಿ ಶ್ರೀ. ಜಯಪತಾಕ ಸ್ವಾಮಿಜಿ ವೈಷ್ಣವ, ಭಕ್ತಿ ಪಂಥದ ಪ್ರಮುಖ ಆಚಾರ್ಯರು, ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಭಕ್ತಿ ವೇದಾಂತ ಬುಕ್ ಟ್ರಸ್ಟಿಗೆ ಪ್ರಾಂತೀಯ ಟ್ರಸ್ಟಿಗಳಲ್ಲೊಬ್ಬರಾಗಿ ಕಾರ್ಯ ನಿರ್ವಹಣೆಯ ಜವಾಬ್ದಾರಿಯನ್ನೂ ಹೊತ್ತಿದ್ದಾರೆ ಇವರು, ...

                                               

ಶ್ರೀ.ಎನ್.ವರದರಾಜನ್

ಸಿವಿಲ್ ಇಂಜಿನಿಯರ್ ಆಗಿದ್ದ,ವರದರಾಜನ್, ಮುಂಬಯಿನ ರಿಚರ್ಡ್ಸನ್ ಕೃಡಾಸ್ ಎಂಬ ಸಂಸ್ಥೆಯಲ್ಲಿ ಪಾದಾರ್ಪಣೆಮಾಡಿದರು. ವಾಸದ ಮನೆಗಳನ್ನು ಕಟ್ಟುವಲ್ಲಿ ಅವರು ಹೆಚ್ಚು ಅನುಭವಿಗಳಾಗಿದ್ದರು. ೧೯೫೦ ರಲ್ಲಿ ಮಂಡಿಸಿದ ತಮ್ಮ ಪ್ರಬಂಧದಲ್ಲಿ ಲೋ ಕಾಸ್ಟ್ ಹೌಸಿಂಗ್ ಎಂಬ ಲೇಖನ ಪ್ರಮುಖವಾದದ್ದು. ಬೆಂಗಳೂರಿನ ಕಬ್ಬನ್ ಪ ...

                                               

ಕುಲುಮೆ

ಕುಲುಮೆ ಎಂದರೆ ಹೆಚ್ಚಿನ ತಾಪಮಾನದ ಕಾಯಿಸುವಿಕೆಗೆ ಬಳಸಲಾದ ಒಂದು ಸಾಧನ. ಕುಲುಮೆಗೆ ಬೇಕಾದ ಉಷ್ಣ ಶಕ್ತಿಯನ್ನು ನೇರವಾಗಿ ಇಂಧನ ದಹನದಿಂದ, ವಿದ್ಯುಚ್ಛಕ್ತಿಯಿಂದ, ಅಥವಾ ಚೋದನ ಕುಲುಮೆಗಳಲ್ಲಿ ಚೋದನ ತಾಪನದಿಂದ ಪೂರೈಸಬಹುದು. ಬ್ರಿಟನ್‍ನಲ್ಲಿ ಕುಲುಮೆ ಎಂದರೆ ಅನೇಕ ಸಂದರ್ಭಗಳಲ್ಲಿ ಬಳಸಲಾದ ಕೈಗಾರಿಕಾ ಕುಲು ...

                                               

ನಾಲ್ಕು ಏಷ್ಯನ್ ಹುಲಿಗಳು

೪ ಏಷ್ಯನ್ ಹುಲಿಗಳು ಎಂದು ತೈವಾನ್, ಸಿಂಗಾಪುರ, ದಕ್ಷಿಣ ಕೊರಿಯಾ ಮತ್ತು ಹಾಂಗ್ ಕಾಂಗ್ ಗಳನ್ನು ಕರೆಯಲಾಗುತ್ತದೆ. ೧೯೫೦-೯೦ರ ಅವಧಿಯಲ್ಲಿ ಆರ್ಥಿಕ, ಔದ್ಯೋಗಿಕ ಮತ್ತು ತಾಂತ್ರಿಕ ಪ್ರಗತಿ, ಮಾನವ ಸಂಪನ್ಮೂಲ, ತಲಾವಾರು ಆದಾಯ ಇವನ್ನು ಹಲವು ಪಟ್ಟು ಹೆಚ್ಚಿಸಿಕೊಂಡದ್ದು ಈ ರಾಷ್ಟ್ರಗಳ ಹೆಗ್ಗಳಿಕೆ.

                                               

ಕೊಕ್ಕಡ ಶ್ರೀ ಅನಂತಪದ್ಮನಾಭ ಶಾಸ್ತ್ರಿ

ಕೊಕ್ಕಡ ಶ್ರೀ ಅನಂತಪದ್ಮನಾಭ ಶಾಸ್ತ್ರಿ ಕೊಕ್ಕಡದ ಶ್ರೀಮತಿ ಕಾತ್ಯಾಯಿನಿ ಮತ್ತು ಶ್ರೀ ವೆಂಕಟರಮಣ ಕೆದಿಲಾಯರ ಮಗನಾಗಿ ೧೧-೩-೧೯೨೭ ರಂದು ಜನಿಸಿದ ಶ್ರೀ ಶಾಸ್ತ್ರಿಗಳಿಗೀಗ ೮೭ರ ಹರೆಯ. ಸ್ವಾತಂತ್ರ್ಯ ಹೋರಾಟದ ಚಿತ್ರಣಗಳನ್ನು ಕಣ್ತುಂಬ ತುಂಬಿಕೊಳ್ಳುತ್ತಾ ಅಂದಿನ ಹೋರಾಟಗಾರರ, ಸಾಮಾಜಿಕ ಚಳುವಳಿಕಾರರ ಆದರ್ಶಗ ...

                                               

ರೂಬಿ ಲೇಸರ್

ದಂಡದ ರೂಪದಲ್ಲಿರುವ ಕೆಂಪು ಹರಳನ್ನು ಬೆಳಕಿನ ಪ್ರವರ್ಧನೆಗೆ ಬಳಸುವುದರಿಂದ ಇದಕ್ಕೆ ರೂಬಿ ಲೇಸರ್ ಎಂದು ಹೆಸರು. ಕ್ಲಿನಾನ್ ಅನಿಲವಿರುವ ಗಾಜಿನ ನಳಿಕೆಯಿಂದ ರೂಬಿ ದಂಡವನ್ನು ಸುತ್ತಿರುತ್ತಾರೆ. ಕ್ಲಿನಾನ್ ಅನಿಲ ವಿದ್ಯುತ್ ಆಕಾರದಿಂದ ಉತ್ತೇಜನಗೊಂಡು ಪ್ರಖರ ಬೆಳಕನ್ನು ಹೊರ ಸೂಸುತ್ತದೆ. ಈ ಬೆಳಕನ್ನು ಹೀರ ...

                                               

ಹೊಳಲ್ಕೆರೆ

ಹೊಳಲ್ಕೆರೆ, ಯ, ಭಾರಿ ಗಣಪತಿಯ ದೇವಾಲಯವನ್ನು ಚಿತ್ರದುರ್ಗದ ಪಾಳೆಯಗಾರ ಗುತ್ಯೆಪ್ಪನಾಯಕನು ೧೭೭೫ ರಲ್ಲಿ, ಕಟ್ಟಿಸಿದನೆಂದು ಶಾಸನಗಳು ತಿಳಿಸುತ್ತವೆ. ಕುಳಿತಿರುವ ಭಂಗಿಯಲ್ಲಿರುವ ಗಣಪತಿ,೨೦ ಅಡಿ ಎತ್ತರವಿದೆ. ಹಿಂದೆ ಬಯಲು ಪ್ರದೇಶದಲ್ಲಿ ಸ್ಥಾಪಿಸಲ್ಪಟ್ಟ ಈ ಗಣಪತಿಯನ್ನು,ಸುಮಾರು ೪೫ ವರ್ಷಗಳ ಹಿಂದೆ, ಸಿಡ ...

                                               

ಶ್ರೀ ಸೋಮನಾಥ ಜ್ಯೋತಿರ್ಲಿಂಗ

ಗುಜರಾತ್ ರಾಜ್ಯದ ಸೌರಾಷ್ತ್ರ - ಜುನಾಗಡ ಜಿಲ್ಲೆಯ ಪ್ರಭಾಸ ಎಂಬಲ್ಲಿ ಶ್ರೀ ಸೋಮನಾಥ ಜ್ಯೊತಿರ್ಲಿಂಗ ದ ದೇವಾಲಯವಿದೆ. ಇದನ್ನು ಪ್ರಭಾಸ ಕ್ಷೇತ್ರವೆಂದೂ ಕರೆಯುತ್ತಾರೆ. ಈ ಸ್ಥಳಕ್ಕೆ ಸೋಮೇಶ್ವರ ಎಂದು ಹೆಸರು. ಈದೇವಾಲಯ ಬಹಳ ಪುರಾತನವಾದುದು ಮತ್ತು ಶತಮಾನಗಳ ಇತಿಹಾಸವುಳ್ಳದ್ದು. ಬಹಳ ಶ್ರೀಮಂತವಾದ ದೇವಾಲಯ. ...

                                               

ಭಿಕಾ ಬೆಹ್ರಾಮ್ ವೆಲ್, ಕೋಟೆ, ಮುಂಬೈ

ಮುಂಬಯಿಮಹಾನಗರದ ಕೋಟೆ ಪ್ರದೇಶದಲ್ಲಿರುವ ಭಿಕಾ ಬೆಹ್ರಾಮ್ ಭಾವಿ ಒಂದು ಅಂತಹ ಈಗ ಗ್ರೇಡ್ ೧ ಹೆರಿಟೇಜ್ ಕಟ್ಟಡವೆಂದು ಪರಿಗಣಿಸಲ್ಪಟ್ಟಿದೆ. ಈ ಭಾವಿಯನ್ನು ನಿರ್ಮಿಸಿದ ಖ್ಯಾತಿ, ಭಿಕಾ ಬೆಹ್ರಾಮ್ ಜೀ ಯೆಂಬ ಹೆಸರಿನ ಗುಜರಾತ್ ರಾಜ್ಯದಿಂದ ಭಾರೂಚ್ ಬಂದು ನೆಲೆಸಿದ ಪ್ರಮುಖ ಪಾರ್ಸಿ ಮತಸ್ಥನಿಗೆ ಸಲ್ಲುತ್ತದೆ. ...

                                               

ಜಂಗಮ

ಜಂಗಮ ಅಥವಾ ಜಂಗಮರು ಧಾರ್ಮಿಕ ಅಲೆದಾಡುವ ಸಂನ್ಯಾಸಿಯಾಗಿದ್ದಾರೆ. ಅವರು ಹಿಂದೂ ಶೈವದ ಪುರೋಹಿತರು ಅಥವಾ ಗುರುಗಳು. ಜಂಗಮರನ್ನು ಲಿಂಗಾಯತ ಎಂದು ಕರೆಯುವುದರ ಬಗ್ಗೆ ಪುರಾತನ ಚರ್ಚೆ ಮತ್ತು ಪುರಾಣವಿದೆ, ಆದರೆ ಇದು ಸರಿಯಾಗಿಲ್ಲ.ಜಂಗಮರು ಶಿವನ ಅನುಯಾಯಿಗಳು. ಹನ್ನೆರಡು ಜ್ಯೋತಿರ್ಲಿಂಗ ದೇವಾಲಯಗಳಲ್ಲಿ ಅವರು ...

                                               

ಮೋಹನ್ ಭಾಗವತ್

ಡಾ.ಮೋಹನ್ ಮಧುಕರ್ ಭಾಗವತ್ ಅವರು ಮೋಹನ್ ಭಾಗವತ್ ಎಂಬ ಹೆಸರಿನಿಂದ ಆರ್.ಎಸ್.ಎಸ್ ನಲ್ಲಿ ಪ್ರಸಿದ್ದರಾಗಿದ್ದಾರೆ. ಇವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಆರನೇ ಸರಸಂಘಚಾಲಕರು. ಅವಿವಾಹಿತರಾಗಿದ್ದುಕೊಂಡೇ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ಸಮರ್ಪಣಾಭಾವದಿಂದ ತೊಡಗಿಸಿಕೊಂಡಿದ್ದಾರೆ.

                                               

ಎಂ. ಆರ್. ಶ್ರೀನಿವಾಸಮೂರ್ತಿ

ಎಂ. ಆರ್. ಶ್ರೀನಿವಾಸಮೂರ್ತಿ ಅವರು ಆಧುನಿಕ ಯುಗದಲ್ಲಿ ಕನ್ನಡಕ್ಕಾಗಿ ದುಡಿ, ಕನ್ನಡವನ್ನು ಬೆಳೆಸಿದ ಮಹಾನೀಯರಲ್ಲಿ ಪ್ರಮುಖರು. ಕನ್ನಡ ಸಾಹಿತ್ಯದಲ್ಲಿ ಅವರು ಎಂ. ಆರ್. ಶ್ರೀ ಎಂದೇ ಪ್ರಖ್ಯಾತರು.

                                               

ಸೈಲೇ೦ದ್ರ ನಾಥ್ ಮನ್ನ

ಸೈಲೇ೦ದ್ರ ನಾಥ್ ಮನ್ನ ರವರು ಸೆಪ್ಟೆಂಬರ್ ೧,೧೯೨೪ ರ೦ದು ಜನಿಸಿದರು.ನ೦ತರ ೨೭ ಫೆಬ್ರವರಿ ೨೦೧೨ ರ೦ದು ಮರಣ ಹೊ೦ದಿದರು. ಭಾರತೀಯ ಇಂಟರ್ನ್ಯಾಷನಲ್ ಫುಟ್ಬಾಲ್ ಆಟಗಾರನಾಗಿದ್ದು, ಭಾರತವು ಹಿಂದೆಂದೂ ನಿರ್ಮಿಸದ ಅತ್ಯುತ್ತಮ ರಕ್ಷಕರ ಪೈಕಿ ಒಬ್ಬರೆಂದು ಪರಿಗಣಿಸಲಾಗಿದೆ.ಅವರು ಒಲಿಂಪಿಕ್ಸ್ ಮತ್ತು ಏಷ್ಯನ್ ಗೇಮ್ ...

                                               

ಶ್ರೀಕಂಠದತ್ತ ನರಸಿಂಹರಾಜ ಒಡೆಯರ್

ಮಹಾರಾಜ ಶ್ರೀಕಂಠದತ್ತ ಒಡೆಯರ್ ಎಂದೂ ಕರೆಯಲ್ಪಡುತ್ತಿದ್ದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಬಹದ್ದೂರ್ ಅವರು ಮೈಸೂರು ಸಂಸ್ಥಾನದ ರಾಜಕುಮಾರ. ಕ್ರಿ.ಶ. ೧೩೯೯ರಿಂದ ೧೯೫೦ರವರೆಗೆ ಮೈಸೂರು ರಾಜ್ಯವನ್ನಾಳಿದ ಒಡೆಯರ್ ರಾಜಮನೆತನದ ಮುಖ್ಯಸ್ಥರಾಗಿದ್ದರು. ಮಹಾ ದೈವಭಕ್ತರು, ಜನಾನುರಾಗಿಯಾಗಿದ್ದರು. ಕಲೆ, ಸಾಹಿ ...

                                               

ಹಳೇಹೆಗ್ಗುಡಿಲು

ಹೆಚ್ ಡಿ ಕೋಟೆ ತಾಲ್ಲೂಕಿನ ಸರಗೂರಿನ ಪಕ್ಕದಲ್ಲಿರುವ ಒಂದು ಚಿಕ್ಕ ಗ್ರಾಮ ಈ ಗ್ರಾಮವು ತನ್ನದೇ ಆದ ಇತಿಹಾಸವನ್ನು ಹೊಂದಿದ್ದು ಯಾರಿಗೂ ಈ ಗ್ರಾಮ ಅಷ್ಟಾಗಿ ಚಿರಪರಿಚಿತ ವಾಗಿರದೇ ಇದ್ದು ಈ ಹಳ್ಳಿಯಂತೆ ಹಲವಾರು ಗ್ರಾಮಗಳು ಎಲೆಮರೆಯ ಕಾಯಿಯಂತೆ ಇದ್ದು ಇಂಥಹ ಹಲವಾರು ಗ್ರಾಮಗಳು ತಮ್ಮ ಐತಿಹಾಸಿಕ ಹಿನ್ನೆಲೆಯನ ...

                                               

ನೈಜಿರಿಯಾದ ಧ್ವಜ (೧೯೧೪-೧೩೬೦)

೧೯೧೪ ಮತ್ತು ೧೯೬೦ ರ ನಡುವಿನ ನೈಜೀರಿಯಾದ ಧ್ವಜವು ಟ್ಯೂಡರ್ ಕ್ರೌನ್ ಸುತ್ತಲೂ ಹಸಿರು ಬಣ್ಣದ ಸ್ಟಾರ್ ಆಫ್ ಡೇವಿಡ್ನೊಂದಿಗೆ ಕೆಂಪು ಬಣ್ಣದ ಡಿಸ್ಕ್ನಲ್ಲಿ "ನೈಜೀರಿಯಾ" ಎಂಬ ಬಿಳಿ ಪದದೊಂದಿಗೆ ಬ್ರಿಟಿಷ್ ನೀಲಿ ಬಣ್ಣವನ್ನು ಹೊಂದಿತ್ತು. ದಕ್ಷಿಣ ನೈಜೀರಿಯಾ ಪ್ರೊಟೆಕ್ಟರೇಟ್ ಮತ್ತು ಉತ್ತರ ನೈಜೀರಿಯಾ ಪ್ರೊ ...

                                               

ಆಲ್ಕಟ್ರಾಝ್

ಆಲ್ಕಟ್ರಾಝ್ ಸುಮಾರು ೧೮.೮೬ ಎಕರೆಜಾಗದಲ್ಲಿ ೧೯೩೪ ನೆ ಇಸವಿಯಲ್ಲಿ ನಿರ್ಮಿಸಲಾಗಿರುವ ಲೈಟ್ ಹೌಸ್, ಹಾಗೂ ಭಾರಿಬಿಗಿ-ಬಂದೋಬಸ್ತ್ ಆದ ಮಿಲಿಟರಿಜೈಲು ಎಂದು ಗುರುತಿಸಲ್ಪಟ್ಟಿದೆ. ಇದು, ಸ್ಯಾನ್ ಫ್ರಾನ್ಸಿಸ್ಕೋ ಕೊಲ್ಲಿಯ ನೀರಿನಮಧ್ಯೆ ಇದೆ. ಈಗ ನಾವು, ಫಿಷರ್‍ಮ್ಯಾನ್ ವಾರ್ಫ್‍ನಲ್ಲಿ ಕುಳಿತು ಈ ಭಾರಿ-ದೊಡ್ಡ ...

                                               

ಯಶವ೦ತಿ ಸುವರ್ಣ

ಕನ್ನಡ ಪ್ರಮುಖ ಲೇಖಕಿಯರಲ್ಲಿ ಒಬ್ಬರು. ಇವರು ಸಣ್ಣ ಕಥೆ, ಆತ್ಮಕಥೆ, ತುಳು ಜನಪದ ಕಥೆಗಳನ್ನು ಬರೆದಿದ್ದಾರೆ. ಯಶವ೦ತಿಯವರು ಅ೦ಕಣದೊಳಗೆ ಮಹಿಳೆಯಲ್ಲಿ ಮಹಿಳೆಯ ವಿವಿಧ ಸಮಸ್ಯೆಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ.ಭಾರತದ ವೀರ ಮಹಿಳೆಯರ, ಸಮಾಜದ ಏಳಿಗೆಗಾಗಿ ತಮ್ಮನ್ನೇ ಸಮರ್ಪಿಸಿಕೊ೦ಡ ಸಾಧ್ವಿಯರ, ರಾ ...

                                               

ಪ್ರತಿಷ್ಠಾನ ಸರಣಿ ಕಾದಂಬರಿಗಳು

ಪ್ರತಿಷ್ಠಾನ ಸರಣಿ ಕಾದಂಬರಿಗಳು ಆಂಗ್ಲ ಭಾಷೆಯ ಹೆಸರಾಂತ ವೈಜ್ಞಾನಿಕ ಕಾದಂಬರಿಕಾರ ಐಸಾಕ್ ಅಸಿಮೋವ್ ರವರು ರಚಿಸಿದ ಕಾದಂಬರಿ ಸರಣಿಗಳು. ಇವುಗಳ ಮೂಲಭಾಷೆ ಇಂಗ್ಲಿಷ್. ಈ ಸರಣಿಯಲ್ಲಿ ಒಟ್ಟು ೭ ಕಾದಂಬರಿಗಳಿದ್ದು ಅವುಗಳ ಕಥನ ನಿಕಟವಾಗಿ ಹೊಸೆದುಕೊಂಡರೂ ಪ್ರತಿ ಪುಸ್ತಕವನ್ನು ಸ್ವತಂತ್ರವಾಗಿಯೇ ಓದಬಹುದು. ಈ ...

                                               

ಐಲೀನ್ ಅಟ್ಕಿನ್ಸ್

ಡೇಮ್ ಐಲೀನ್ ಜೂನ್ ಅಟ್ಕಿನ್ಸ್ ರವರು ಜೂನ್ ೧೬ ೧೯೩೪ರಂದು ಜನಿಸಿದರು. ಇವರು ಒಬ್ಬ ಇಂಗ್ಲಿಷ್ ನಟಿ ಮತ್ತು ಸಾಂದರ್ಭಿಕ ಚಿತ್ರಕಥೆಗಾರರು ಸಹ,ನಿರಂತರವಾಗಿ ೧೯೫೩ರಿಂದಲು ರಂಗಭೂಮಿ,ಚಲನಚಿತ್ರ ಮತ್ತು ದೂರದರ್ಶನದಲ್ಲಿ ಕೆಲಸ ಮಾಡಿದಾರೆ ಮತ್ತು ಇವರಿಗೆ ಇಗ ೮೩ ವಯಸಾಗಿದೆ. ಇವರು ೨೦೦೮ರಲ್ಲಿ ಅತ್ಯುತ್ತಮ ನಟಿಗಾ ...

                                               

ಶಿವಾಜಿರಾವ್ ಜಾಧವ್

ತಮ್ಮ ವಿಶಿಷ್ಠವಾದ ಹಾವಭಾವಗಳ ಜೊತೆಗೆ ಅಸ್ಖಲಿತ ಆಡುಭಾಷೆಯನ್ನು ತಮಗಾಗಿ ದುಡಿಸಿಕೊಂಡಕಾರಣಕ್ಕಾಗಿ,ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ನಟರಲ್ಲೊಬ್ಬರಾದ,ಶಿವಾಜಿ ರಾವ್ ಜಾಧವ್ ಸುದ್ದಿಯಲ್ಲಿದ್ದಾರೆ. ಆದರೆ ಅಭಿನಯದಲ್ಲಿ ಅತ್ಯಂತ ಆಸಕ್ತಿ ಬಂದಿದ್ದು ನಿರಂತರವಾಗಿ ಮಾಸ್ಟರ್ ಹಿರಣ್ಣಯ್ಯನವರ ನಾಟಕಗಳನ್ನು ವ ...

                                               

ಹೊ. ವೆ. ಶೇಷಾದ್ರಿ

ಹೊ.ವೆ. ಶೇಷಾದ್ರಿ ಪ್ರಸಿದ್ಧ ವಿದ್ವಾಂಸರಾಗಿ, ದೇಶಭಕ್ತರಾಗಿ, ಬರಹಗಾರರಾಗಿ, ಸಂಘಟನಕಾರರಾಗಿ, ಸಾಮಾಜಿಕ ಕಾರ್ಯಕರ್ತರಾಗಿ ಪ್ರಸಿದ್ಧರಾಗಿದ್ದಾರೆ.

                                               

ಯೆಮ್ಮಿಗನೂರು

ಯಮುನಿಗೂರ್ ಕರ್ನೂಲ್ ಜಿಲ್ಲೆಯ ಪ್ರಮುಖ ಪಟ್ಟಣಗಳಲ್ಲಿ ಒಂದಾಗಿದೆ. ಇದು ೧೪ ನೇ ಶತಮಾನದಿಂದ ೧೬ ನೇ ಶತಮಾನದ ವಿಜಯನಗರ ಭಾಗವಾಗಿತ್ತು. ೧೯೫೩ ರಿಂದ ೧೯೫೬ ರ ವರೆಗೆ ಆಂಧ್ರ ಪ್ರದೇಶದ ಭಾಗವಾಗಿರುವ ಆಂಧ್ರ ರಾಜ್ಯ. ೧೯೬೫ ರಲ್ಲಿ ಯಮಿಗನೂರ್ನ ಪಂಚಾಯತ್ ನಗರವನ್ನು ಒಂದು ಪುರಸಭೆಗೆ ಅಪ್ಗ್ರೇಡ್ ಮಾಡಲಾಯಿತು. ಈಗ ...

                                               

ಟಿ.ಎಸ್.ರುಕ್ಮಾಯಿ

ಟಿ.ಎಸ್.ರುಕ್ಮಾಯಿಯವರು ೭.೫.೧೯೨೮ರಂದು ಚಿಕ್ಕಬಳ್ಳಾಪುರದಲ್ಲಿ ಜನಿಸಿದರು.ತಂದೆ ಟಿ.ಎಸ್. ಸಂಪತ್ ಕುಮಾರ್, ತಾಯಿ ಶೃಂಗಾರಮ್ಮ. ಬಿಎಸ್ಸಿ, ಬಿ.ಎಲ್ ಮತ್ತು ಡಿಪ್ಲೊಮಾ ಇನ್ ಸೋಷಿಯಲ್ ವರ್ಕ್ ಪದವಿಗಳನ್ನು ಪಡೆದಿದ್ದಾರೆ. ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿದಸಿದ್ದರು. ಸ್ವಯಂ ಸೇವಾ ಸಂಸ್ಥೆ ಮತ್ತು ಧಾರ್ಮ ...

                                               

ಎಚ್.ಎಸ್ ಶಿವಪ್ರಸಾದ್

ಎಚ್.ಎಸ್ ಶಿವಪ್ರಸಾದ್‍ರವರು ೧೯೫೪ ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು.ಬೆಂಗಳೂರು ವಿಶ್ವ ವಿದ್ಯಾಲಯದಿಂದ ಇಂಗ್ಲೀಷ್‍ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.ಜೈನ್ ವಿಶ್ವ ವಿದ್ಯಾಲಯ ಹಾಗೂ ಜವಹಾರ್ ಲಾಲ್ ನೆಹರು ವಿಶ್ವ ವಿದ್ಯಾಲಯದ ಆರ್ಟ್ಸ ಅಂಡ್ ಏಸ್ತೆಟಿಕ್ಸ್ ಸ್ಕೂಲ್‍ನಲ್ಲಿ ಪ್ರಾಧ್ಯಾಪಕರಾಗಿ ಸೇವೆ ...

                                               

ಹೆಜ್ಜೆ ಕೃಷ್ಟರಾಯರು

ಶ್ರೀ.ಎಚ್.ಜೆ.ಕೃಷ್ಣರಾಯರು,ಚಿತ್ರದುರ್ಗದ ಪ್ರಮುಖ ಅಡ್ವೊಕೇಟ್, ಗಳಲ್ಲಿ ಒಬ್ಬರಾಗಿದ್ದರು. ಅವರನ್ನು ಎಲ್ಲರೂ ಹೆಜ್ಜೆ ಕೃಷ್ಟರಾಯರೆಂದು ಕರೆಯತ್ತಿದ್ದರು. ಅವರಿದ್ದ ಕಾಲ, ಸುಮಾರು ೧೯೫೪ ಇರಬಹುದು. ಅವರು ಕೇವಲ ಲಾಯರ್ ಆಗಿರದೆ, ಅನೇಕ ವಿಷಯಗಳಲ್ಲಿ ತಮ್ಮ ಆಸಕ್ತಿಯನ್ನು ತೋರಿಸುತ್ತಿದ್ದರು. ವೃತ್ತಿಯಲ್ಲಿ ...

                                               

ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು (1980–1989)

ಪದ್ಮಭೂಷಣ ಇದು ಭಾರತದ ನಾಗರಿಕ ಪ್ರಶಸ್ತಿಗಳಲ್ಲೊಂದು. ಜನವರಿ ೨, ೧೯೫೪ರಲ್ಲಿ ಭಾರತದ ರಾಷ್ಟ್ರಪತಿಗಳು ಹೊರಡಿಸಿದ ಆದೇಶದ ಮೇರೆಗೆ ಈ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು. ಭಾರತ ರತ್ನ, ಪದ್ಮ ವಿಭೂಷಣ ಗಳ ನಂತರ ಇದು ಭಾರತದ ಮೂರನೆಯ ದೊಡ್ಡ ನಾಗರಿಕ ಪ್ರಶಸ್ತಿ. ಯಾವುದೇ ಕ್ಷೇತ್ರದಲ್ಲಾದರೂ ದೇಶಕ್ಕೆ ಸಲ್ಲಿಸು ...

                                               

ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು (1990–1999)

ಪದ್ಮಭೂಷಣ ಇದು ಭಾರತದ ನಾಗರಿಕ ಪ್ರಶಸ್ತಿಗಳಲ್ಲೊಂದು. ಜನವರಿ ೨, ೧೯೫೪ರಲ್ಲಿ ಭಾರತದ ರಾಷ್ಟ್ರಪತಿಗಳು ಹೊರಡಿಸಿದ ಆದೇಶದ ಮೇರೆಗೆ ಈ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು. ಭಾರತ ರತ್ನ, ಪದ್ಮ ವಿಭೂಷಣ ಗಳ ನಂತರ ಇದು ಭಾರತದ ಮೂರನೆಯ ದೊಡ್ಡ ನಾಗರಿಕ ಪ್ರಶಸ್ತಿ. ಯಾವುದೇ ಕ್ಷೇತ್ರದಲ್ಲಾದರೂ ದೇಶಕ್ಕೆ ಸಲ್ಲಿಸು ...

                                               

ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು (2000–2009)

ಪದ್ಮಭೂಷಣ ಇದು ಭಾರತದ ನಾಗರಿಕ ಪ್ರಶಸ್ತಿಗಳಲ್ಲೊಂದು. ಜನವರಿ ೨, ೧೯೫೪ರಲ್ಲಿ ಭಾರತದ ರಾಷ್ಟ್ರಪತಿಗಳು ಹೊರಡಿಸಿದ ಆದೇಶದ ಮೇರೆಗೆ ಈ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು. ಭಾರತ ರತ್ನ, ಪದ್ಮ ವಿಭೂಷಣ ಗಳ ನಂತರ ಇದು ಭಾರತದ ಮೂರನೆಯ ದೊಡ್ಡ ನಾಗರಿಕ ಪ್ರಶಸ್ತಿ. ಯಾವುದೇ ಕ್ಷೇತ್ರದಲ್ಲಾದರೂ ದೇಶಕ್ಕೆ ಸಲ್ಲಿಸು ...

                                               

ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು (1954–1959)

ಪದ್ಮಭೂಷಣ ಇದು ಭಾರತದ ನಾಗರಿಕ ಪ್ರಶಸ್ತಿಗಳಲ್ಲೊಂದು. ಜನವರಿ ೨, ೧೯೫೪ರಲ್ಲಿ ಭಾರತದ ರಾಷ್ಟ್ರಪತಿಗಳು ಹೊರಡಿಸಿದ ಆದೇಶದ ಮೇರೆಗೆ ಈ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು. ಭಾರತ ರತ್ನ, ಪದ್ಮ ವಿಭೂಷಣ ಗಳ ನಂತರ ಇದು ಭಾರತದ ಮೂರನೆಯ ದೊಡ್ಡ ನಾಗರಿಕ ಪ್ರಶಸ್ತಿ. ಯಾವುದೇ ಕ್ಷೇತ್ರದಲ್ಲಾದರೂ ದೇಶಕ್ಕೆ ಸಲ್ಲಿಸು ...

                                               

ಕುಂದಾ ರೇಗೆ

ಮೂಲತಃ ಧಾರವಾಡದವರಾದ ಕುಂದಾ ರೇಗೆ, ಯವರು, ಕನ್ನಡ ಮರಾಠಿ, ಕೊಂಕಣಿ ರಂಗಭೂಮಿಯಲ್ಲಿ ತಮ್ಮ ಅಭಿನಯ ಕೌಶಲ್ಯದಿಂದ ಎಲ್ಲರ ಮೆಚ್ಚುಗೆ ಗಳಿಸಿದ್ದ ಪ್ರತಿಭಾವಂತ ಕಲಾವಿದೆ. ೨೭ ವರ್ಷ ಮುಂಬಯಿ ಆಕಾಶವಾಣಿಯ ಕನ್ನಡ ವಿಭಾಗದಲ್ಲಿ ಸತತವಾಗಿ ಪ್ರತಿವಾರವೂ ಅತ್ಯುತ್ತಮ ಕಾರ್ಯಕ್ರಮಗಳನ್ನು ಬಿತ್ತರಿಸಿ, ಮುಂಬಯಿ ರಸಿಕರಿ ...

                                               

ಮೈಸೂರ್ ಕನ್ಸರ್ನ್ಸ್, ಮಾಟುಂಗ, ಮುಂಬೈ

ಮೈಸೂರ್ ಕನ್ಸರ್ನ್ಸ್,ಮುಂಬಯಿನ ಕಿಂಗ್ಸ್ ಸರ್ಕಲ್ ನಲ್ಲಿ ಕೇವಲ ಕಾಫಿಪುಡಿ ಮಾರಾಟದಿಂದಲೇ ದಶಕಗಳಿಂದ ಅಸ್ತಿತ್ವದಲ್ಲಿದೆ. ನಗರದ ದುಬಾರಿಜಾಗದಲ್ಲಿದ್ದರೂ ಬೇರೆ ವಸ್ತುಗಳನ್ನು ಗ್ರಾಹಕರಿಗೆ ಮಾರಲು ಮಾಲೀಕರು ಇಚ್ಛಿಸುವುದಿಲ್ಲ. ಜಿ.ವಿ.ವೆಂಕಟರಾಮ್ ರವರು ಇದರ ಸ್ಥಾಪಕರು. ಆಗಿನ ಮುಂಬಯಿ ಮಹಾನಗರದ ಕಿಂಗ್ಸ್ ಸ ...

                                               

ಎಮ್. ಗೋಪಾಕೃಷ್ಣ ಅಡಿಗ

ಮೊಗೇರಿ ಗೋಪಾಲಕೃಷ್ಣ ಅಡಿಗರು ಕನ್ನಡದ ಸಾರ್ವಜನಿಕ ಸಾರ್ವಜನಿಕ ಶ್ರೇಷ್ಠ ಕವಿಗಳಲ್ಲೊಬ್ಬರು. ಕನ್ನಡದ ಕಾವ್ಯ ಕ್ಷೇತ್ರದಲ್ಲಿ ನವ್ಯತೆ ಎಂಬ ಹೊಸ ಸಂಪ್ರದಾಯವನ್ನು ಬೆಳೆಸಿ, ಅದನ್ನು ಪರಾಕಾಷ್ಠೆಗೊಯ್ದು ಕನ್ನಡ ಸಾಹಿತ್ಯಕ್ಕೆ ಹೊಸ ಆಯಾಮ ನೀಡಲು ಕಾರಣರಾದ ಯುಗ ಪ್ರವರ್ತಕ ಕವಿ. ಕಾವ್ಯದಲ್ಲಿ ಅವರು ಮಾಡಿದ ಕ್ರ ...

                                               

ವಸಂತ ಅನಂತ ದಿವಾಣಜಿ

ವಸಂತ ದಿವಾಣಜಿ ಕಾವ್ಯನಾಮ-ಕುಸುಮಾಕರ ದೇವರ ಗೆಣ್ಣೂರಯವರು ಹುಟ್ಟಿದ್ದು ವಿಜಯಪುರ ಜಿಲ್ಲೆಯ, ವಿಜಯಪುರ ತಾಲ್ಲೂಕಿನ ದೇವರಗೆಣ್ಣೂರ ಎಂಬ ಹಳ್ಳಿಯಲ್ಲಿ ೧೯೩೦ರ ಫೆ. ೧೫ ರಂದು. ತಂದೆ ಅನಂತ ದಿವಾಣಜಿ, ತಾಯಿ ನರ್ಮದಾ. ಪ್ರಾರಂಭಿಕ ಶಿಕ್ಷಣ ದೇವರ ಗೆಣ್ಣೂರು, ಹೊಸೂರು, ಬಾಬಾನಗರ, ಬಿಜ್ಜರಗಿ, ಗಲಗಲಿ ಮುಂತಾದ ಹಳ ...

                                               

ಕಸ್ತೂರಿ (ಮಾಸಪತ್ರಿಕೆ)

ಲೋಕ ಶಿಕ್ಷಣ ಟ್ರಸ್ಟ್ನ ವತಿಯಿಂದ ೧೯೫೬ ರಿಂದ ಆರಂಭವಾಗಿ, ಸತತವಾಗಿ ನಡೆದುಕೊಂಡು ಬರುತ್ತಿರುವ ಕನ್ನಡ ಮಾಸಪತ್ರಿಕೆ, ಕಸ್ತೂರಿ ಒಂದು ರೋಚಕವಾದ ಹಾಗೂ ಸುದೀರ್ಘ ಇತಿಹಾಸವನ್ನು ಹೊಂದಿದೆ. ೧೯೫೬ ರಲ್ಲಿ ೭-೮ ತಿಂಗಳ ಚಿಂತನೆಯ ಫಲಶೃತಿಯಾಗಿ, ೧೯೫೬ ನೇ ಇಸವಿ, ಸೆಪ್ಟೆಂಬರ್ ತಿಂಗಳಿನಲ್ಲಿ ಮಾಸಪತ್ರಿಕೆ ಜನ್ಮಿಸಿತು.

                                               

ಗೀತಾ ಝುಸ್ತಿ

ಗೀತಾ ಝುಸ್ತಿ ರವರು ಡಿಸೆಂಬರ್ ೨, ೧೯೫೬ ರಲ್ಲಿ ಜನಿಸಿದರು. ಇವರು ಭಾರತದ ಮಾಜಿ ಟ್ರಕ್ ಮತ್ತು ಫೀಲ್ಡ್ ಆಥ್ಲೀಟ್ ಆಟಗಾರ್ತಿ. ಇವರು ೮೦೦ ಮೀಟರ್ ಮತ್ತು ೧೫೦೦ ಮೀಟರ್ ಓಟಗಳಲ್ಲಿ ಹಲವಾರು ರಾಷ್ಟ್ರೀಯ ಕ್ರಿಡಾಕೂಟಗಳಲ್ಲಿ ಭಾಗವಹಿಸಿದ್ದಾರೆ. ಏಷ್ಯಾ ಮಟ್ಟದಲ್ಲಿ ಓಟದ ಸ್ಪರ್ಧೆಗಳಲ್ಲಿ ದಾಖಲೆನೆಗಳನ್ನು ನಿರ್ಮ ...

                                               

ಬಿ. ಪ್ರಭಾ

ಬಿ. ಪ್ರಭಾ ಭಾರತೀಯ ಕಲಾವಿದರಾಗಿದ್ದರು. ಇವರು ತಕ್ಷಣ ಗುರುತಿಸಬಹುದಾದ ಶೈಲಿಯಲ್ಲಿ, ಪ್ರಾಥಮಿಕವಾಗಿ ಎಣ್ಣೆಯಲ್ಲಿ ಕೆಲಸ ಮಾಡುತ್ತಿದ್ದರು. ಪ್ರತಿ ಕ್ಯಾನ್ವಾಸನ್ನು ಒಂದೇ ಒಂದು ಪ್ರಬಲ ಬಣ್ಣದಲ್ಲಿ ಹೊಂದಿರುವ, ಅತ್ಯಂತ ಸೊಗಸಾದ ಗ್ರಾಮೀಣ ಮಹಿಳೆಯರ ಚಿತ್ರಗಳಿಂದ ಆಕೆ ಉತ್ತಮ ಪ್ರಸಿದ್ಧಿ ಹೊಂದಿದ್ದಾರೆ. ಆಕ ...

                                               

ಟೈರಸ್ ವಾಂಗ್

ಟೈರಸ್ ವಾಂಗ್ ಚೀನೀ ಮೂಲದ ಅಮೇರಿಕನ್ ಕಲಾವಿದರಾಗಿದ್ದರು. ಅವರು ವರ್ಣಚಿತ್ರಕಾರ, ಅನಿಮೇಟರ್, ಕ್ಯಾಲಿಗ್ರಾಫರ್, ಮುರಾಲಿಸ್ಟ್, ಸೆರಾಮಿಕ್ ವಾದಕ, ಲಿತೊಗ್ರಾಫರ್ ಮತ್ತು ಗಾಳಿಪಟ ತಯಾರಕರಾಗಿದ್ದರು, ಜೊತೆಗೆ ಸೆಟ್ ಡಿಸೈನರ್ ಮತ್ತು ಸ್ಟೋರಿಬೋರ್ಡ್ ಕಲಾವಿದರಾಗಿದ್ದರು.