ⓘ Free online encyclopedia. Did you know? page 48
                                               

ಪಾದೇಕಲ್ಲು ವಿಷ್ಣು ಭಟ್ಟ

ಪಾದೇಕಲ್ಲು ವಿಷ್ಣು ಭಟ್ಟ ಇವರು ಕನ್ನಡ ತುಳು ಲೇಖಕರು, ತುಳು ನಿಘಂಟು ರಚನೆಯಲ್ಲಿ ಹಾಗೂ ಕನ್ನಡ, ತುಳು ಮತ್ತು ಯಕ್ಷಗಾನ ಸಾಹಿತ್ಯಕ್ಕೆ ಸಂಬಂಧಿಸಿದ ಹಲವಾರು ಪುಸ್ತಕಗಳನ್ನು ಸಂಪಾದಿಸಿದ್ದಾರೆ

                                               

ಗಿರಡ್ಡಿ ಗೋವಿಂದರಾಜ

ಡಾ.ಗಿರೆಡ್ಡಿ ಗೋವಿಂದರಾಜ. ಕನ್ನಡದ ಶ್ರೇಷ್ಠ ವಿಮರ್ಶಕರು.ಇವರು ೧೯೩೯ ಸೆಪ್ಟಂಬರ ೨೩ರಂದು ಗದಗ ಜಿಲ್ಲೆಯ ರೋಣ ತಾಲೂಕಿನ ಅಬ್ಬಿಗೇರ ಯಲ್ಲಿ ಜನಿಸಿದರು.ನವ್ಯ ಸಾಹಿತ್ಯ ಯುಗದ ಪ್ರಥಮ ಪಂಕ್ತಿಗೆ ಸೇರುವ ವಿಮರ್ಶಕರು.

                                               

ಸ್ವಾತಿ ಪಿರಾಮಾಲ್

ಸ್ವಾತಿ ಪಿರಾಮಾಲ್ ರವರ ಜನನ ೨೮ ಮಾರ್ಚ್ ೧೯೫೬.ಇವರು ಭಾರತೀಯ ವಿಜ್ಞಾನಿ ಮತ್ತು ಉದ್ಯಮಿಯಾಗಿದ್ದಾರೆ. ಅವರು ಪಿರಾಮಾಲ್ ಎಂಟರ್ಪ್ರೈಸಸ್ ಲಿಮಿಟೆಡ್ನ ಉಪಾಧ್ಯಕ್ಷರಾಗಿದ್ದಾರೆ. ಸ್ವಾತಿ ೧೯೮೦ ರಲ್ಲಿ ಮುಂಬೈ ವಿಶ್ವವಿದ್ಯಾಲಯದಿಂದ ತನ್ನ ಎಮ್.ಬಿ.ಬಿ.ಎಸ್ ಪದವಿಯನ್ನು ಪಡೆದರು. ಅವರು ಹಾರ್ವರ್ಡ್ ಸ್ಕೂಲ್ ಆಫ್ ...

                                               

ಕೆ.ಗೋವಿಂದರಾಜು

ನಿರಂತರ ಸೋಲು, ಕೊನೆಯಿಲ್ಲದ ವ್ಯಥೆ, ಅಂತ್ಯವಿಲ್ಲದ ಅವಮಾನ, ಸದಾ ಬೆನ್ನಟ್ಟಿ ಬರುವ ಹಿಂಸೆ, ಸೋಲಿನೊಳಗಿನ ಕ್ರೌರ್ಯಗಳೆಂಬ ಪಂಚಭೂತಗಳ ಅಡಿಯಲ್ಲಿ ಬದುಕು ಕಟ್ಟಿಕೊಳ್ಳ ಬಯಸಿದ ಕನ್ನಡ ಸಾಹಿತಿ ಕೆ.ಗೋವಿಂದರಾಜು. ಕವಿ, ಕ್ರಿಯಾಶೀಲ ಬರಹಗಾರ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಉದ್ಯೋಗಿ. ಗೋವಿಂದರಾಜು ಹುಟ್ಟಿದ ...

                                               

ನವರತ್ನ ರಾಮರಾವ್

ನವರತ್ನ ರಾಮರಾವ್ ನಮ್ಮ ನಾಡಿನ ಶ್ರೇಷ್ಠ ಬರಹಗಾರರಲ್ಲಿ ಒಬ್ಬರು. ಬ್ರಿಟಿಷ್ ಆಡಳಿತ ಕಾಲದಲ್ಲಿನ ಮೈಸೂರು ಸಂಸ್ಥಾನದ ಸರ್ಕಾರದಲ್ಲಿ ಹಿರಿಯ ಅಧಿಕಾರಿಗಳಾಗಿದ್ದ ನವರತ್ನ ರಾಮರಾಯರು ಪ್ರಾಮಾಣಿಕತೆ ಮತ್ತು ದಕ್ಷತೆಗಳಿಗೆ ಹೆಸರಾಗಿದ್ದವರು.

                                               

ಲೋಥಲ್

ಲೋಥಲ್ ಪ್ರಾಚೀನ ಸಿಂಧೂತಟದ ನಾಗರೀಕತೆಯ ಅತ್ಯಂತ ಪ್ರಮುಖ ನಗರಗಳಲ್ಲಿ ಒಂದು ಮತ್ತು ಗುಜರಾತ್‍ನ ಭಾಲ್ ಪ್ರದೇಶದಲ್ಲಿ ನೆಲೆಗೊಂಡಿದ್ದು ಕ್ರಿ.ಪೂ. ೩೭೦೦ ಕಾಲಮಾನದ್ದೆಂದು ಖಚಿತಪಡಿಸಿಕೊಳ್ಳಲಾಗಿದೆ. ೧೯೫೪ರಲ್ಲಿ ಪತ್ತೆಹಚ್ಚಲಾದ ಲೋಥಲ್ ಅನ್ನು ೧೯೫೫ರಿಂದ ೧೯೬೦ ರ ವರೆಗೆ ಭಾರತದ ಪುರಾತತ್ವ ಸರ್ವೇಕ್ಷಣೆಯು ಉತ ...

                                               

ವಿಧೇಯತೆ

ಮಾನವ ವರ್ತನೆಯಲ್ಲಿ, ವಿಧೇಯತೆ ಯು ಒಂದು ರೀತಿಯ ಸಾಮಾಜಿಕ ಪ್ರಭಾವವಾಗಿರುತ್ತದೆ. ವಿಧೇಯನಾಗಿರುವ ವ್ಯಕ್ತಿಯು ಒಬ್ಬ ಅಧಿಕಾರಯುತ ವ್ಯಕ್ತಿಯ ಸುಸ್ಪಷ್ಟ ಸೂಚನೆಗಳು ಅಥವಾ ಆದೇಶಗಳನ್ನು ಒಪ್ಪಿಕೊಳ್ಳುತ್ತಾನೆ. ಸಾಮಾನ್ಯವಾಗಿ ವಿಧೇಯತೆಯನ್ನು ಅನುಸರಣೆ ಮತ್ತು ಅನುರೂಪತೆಗಳಿಂದ ವ್ಯತ್ಯಾಸ ಮಾಡಲಾಗುತ್ತದೆ. ಅನು ...

                                               

ದಕ್ಷಿಣ ಭಾರತದ ರಾಜಕೀಯ

೧೯೫೩ ರಲ್ಲಿ ಆಂಧ್ರಪ್ರದೇಶದ ರಚನೆಯ ನಂತರ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ೩೦ ವರ್ಷಗಳಿಂದ ರಾಜ್ಯವನ್ನು ಆಳಿತು, ಈ ಅವಧಿಯಲ್ಲಿ ಎಲ್ಲ ಚುನಾವಣೆಗಳನ್ನೂ ಗೆದ್ದಿತು. ತೆಲುಗು ಮತ್ಸೀನ್ ವಿಗ್ರಹದ ನಂದಮುರಿ ತಾರಕ ರಾಮ ರಾವ್ ಅವರು ತೆಲುಗು ದೇಶಂ ಪಾರ್ಟಿ ಟಿಡಿಪಿ ಎಂಬ ಪ್ರಾದೇಶಿಕ ಪಕ್ಷದ ಸ್ಥಾಪನೆಯ ಕಾರಣ ೧ ...

                                               

ಲಾರ್ಡ ಅಲ್ಬರ್ಟ್

ಹೋಮರೀಯ ಕಾವ್ಯ ಸಂಪ್ರಾದಾಯದ ಅಧ್ಯಯನದ ಸಂದರ್ಭದಲ್ಲಿ ಜನಪದ ಮಹಾಕಾವ್ಯಗಳ ಸಂರಚನೆ ಹಾಗೂ ಪ್ರಸರಣವನ್ನು ಕುರಿತಂತೆ ಮಿಲ್ಮನ್ ಪ್ಯಾರಿ ಮಂಡಿಸಿದ ಸೂತ್ರಾತ್ಮಕ ಅಭಿವ್ಯಕ್ತಿಯ ಪರಿಕಲ್ಪನೆಯನ್ನು ಪರಿಷ್ಕೃತಗೊಳಿಸ ಮೌಕಿಕ ಸೂತ್ರತಾತ್ಮಕ ಸಿದ್ಧಾಂಥ ಅಥವಾ ಪ್ಯಾರಿ ಲರ್ಡ ಸಿದ್ಧಾಂತವನ್ನು ಪ್ರಚುರಪಡಿಸಿದವರು ಲಾರ್ ...

                                               

ಅನ್ನಿ ವಿನಿಫ್ರೆಡ್ ಎಲ್ಲೆರ್ಮ್ಯಾನ್

ಅನ್ನಿ ವಿನಿಫ್ರೆಡ್ ಎಲ್ಲೆರ್ಮ್ಯಾನ್ ಅವರು ಸೆಪ್ಟೆಂಬರ ೧೮೯೪ ರಲ್ಲಿ ಮಾರ್ಗ್ರೆಟ್ನಲ್ಲಿ ಜನಿಸಿದರು. ಆಕೆಯ ತಂದೆ ಹಡಗಿನ ಮಾಲೀಕ ಮತ್ತು ಬಂಡವಾಳಗಾರ ಜಾನ್ ಎಲ್ಲೆರ್ಮ್ಯಾನ್ ಆಗಿದ್ದರು ೧೯೩೩ರಲ್ಲಿ ಅವರ ಸಾವಿನ ಸಮಯದಲ್ಲಿ ಅವರು ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದರು. ಜಾನ್ ಎಲ್ಲೆರ್ಮ್ಯಾನ್ ರವರು ಬ್ರೈಹರ ...

                                               

ಗುಲಾಬ್ ಬಾಯಿ

ಗುಲಾಬ್ ಜಾನ್ ಎಂದೇ ಖ್ಯಾತರಾದ ಗುಲಾಬ್ ಬಾಯಿ ನೌಟಂಕಿ ಎಂಬ ಭಾರತೀಯ ನಾಟಕ ಪ್ರಾಕಾರದ ಮೊದಲ ಮಹಿಳಾ ಕಲಾವಿದೆ.ಈ‌ ಕಲೆಯ ಪ್ರಮುಖ ಪ್ರತಿಪಾದಕಿ ಎಂದು ವಿಮರ್ಶಕರು ಪರಿಗಣಿಸಿದ್ದಾರೆ. ಆಕೆ ಯಶಸ್ವಿ ನೌಟಂಕಿ ತಂಡದವರಾದ ಗ್ರೇಟ್ ಗುಲಾಬ್ ಥಿಯೇಟರ್ ಕಂಪೆನಿಯ ಸಂಸ್ಥಾಪಕಿ ಆಗಿದ್ದರು. ಭಾರತ ಸರ್ಕಾರವು ಶ್ರೀಮತಿ ಗ ...

                                               

ಸ್ಪ್ರಿಂಗ್ ಸಿದ್ಧಾಂತ

ಭೌತಶಾಸ್ತ್ರ ದಲ್ಲಿ ಸ್ತ್ರಿಂಗ್ ಸಿಧ್ದಂತವು ಸೈದ್ದಾಂದಿಕ ಚೌಕಟ್ಟು ಇದರಲ್ಲಿ ಚುಕ್ಕಿ ಯಂತಹ ಕಣ ಬದಲಿರಿಸುವಂತಹ ಒಂದು ಆಯಾಮವನ್ನು ಸ್ತ್ರಿಂಗ್ ಎಂದು ಕರೆಯುತ್ತರೆ.ಈ ಸಿದ್ಧಾಂತವು ಹೇಗೆ ಸ್ಥಳಾವಕಾಶದಿಂದ ಪ್ರಭವ ಬೀರುತ್ತದೆ ಎಂದು ವಿವರಿಸುತ್ತದೆ. ಸ್ತ್ರಿಂಗ್ ಮಾಪನಕ್ಕಿಂತ ದೊಡ್ಡದಾದ ದೂರ ಮಾಪನದಲ್ಲಿ,ಸ್ ...

                                               

ಬಿ.ಆರ್.ನಾಡಗೌಡ

ಬಿ.ಆರ್.ನಾಡಗೌಡ ಅವರು ೧-೭-೧೯೩೩ರಂದು ದೇವರ ಹಿಪ್ಪರಗಿ ಬಿಜಾಪುರ ಜಿಲ್ಲೆಯಲ್ಲಿ ಜನಿಸಿದರು. ತಂದೆ ಡಾ.ರಾಮರಾವ ಮಲ್ಹಾರಿರಾವ ನಾಡಗೌಡ.ತಾಯಿ ಶ್ರೀಮತಿ ಗೀತಾಬಾಯಿ ನಾಡಗೌಡ.ವೃತ್ತಿ ವೈದ್ಯಕೀಯ ಮತ್ತು ಸಾಹಿತಿಗಳು. ಡಾ. ಬಿ. ಆರ್. ನಾಡಗೌಡರ ಸಂಪೂರ್ಣ ಹೆಸರು ಡಾ. ಬಾಪುರಾವ ರಾಮರಾವ ನಾಡಗೌಡ. ಅವರು ಮೇ.೭ ೧೯೩ ...

                                               

ಶಿವಾಜಿ ಪಾರ್ಕ್, ಮುಂಬಯಿ

ಮುಂಬಯಿನ ಸಾರ್ವಜನಿಕ ಉದ್ಯಾನಗಳನ್ನು ಗಣನೆಗೆ ತೆಗೆದುಕೊಂಡರೆ, ಶಿವಾಜಿಪಾರ್ಕ್, ಅತಿಹೆಚ್ಚು ಜಾಗವನ್ನು ಹೊಂದಿದ, ಸಾರ್ವಜನಿಕ ಮನರಂಜನೆಯ ಸ್ಥಳ. ಸಾಯಂಕಾಲ, ಮಕ್ಕಳು ಇಲ್ಲಿ ಆಟವಾಡಲು ಬರುತ್ತಾರೆ. ವೃತ್ತಾಕಾರದ ರೀತಿಯಲ್ಲಿ ಕಟ್ಟಿರುವ ಈ ಉದ್ಯಾನದ ಸುತ್ತಲೂ ಪುಟ್ಟ ಕಟ್ಟೆಯನ್ನು ಕಟ್ಟಿದ್ದಾರೆ. ಅಲ್ಲಿ ಹಿರ ...

                                               

ಬಾಬಿ ಜಿಂದಾಲ್

ಬಾಬಿ ಪೀಯೂಶ್ ಜಿಂದಾಲ್, ಅಮೆರಿಕದ ಲ್ಯೂಸಿಯಾನ ರಾಜ್ಯದ, ಬ್ಯಾಟನ್ ರೌಗ್ ನಲ್ಲಿ ಜನ್ಮವೆತ್ತಿದ ಭಾರತೀಯಮೂಲದ ವ್ಯಕ್ತಿ. ಜಿಂದಾಲ್, ತಮ್ಮ ಅಪೂರ್ವ ಶ್ರಮ,ಬುದ್ಧಿವಂತಿಕೆ, ಹಾಗೂ ದಕ್ಷತೆಗಳಿಂದ ಅಮೆರಿಕದ ಮತದಾರರ ಮನ-ವೊಲಿಸಿ, ಲ್ಯೂಸಿಯಾನದಂತಹ ದೊಡ್ಡರಾಜ್ಯದ, ಗವರ್ನರ್ ಆಗುವ ಮೂಲಕ, ಒಂದು ಇತಿಹಾಸವನ್ನು ಸೃ ...

                                               

ಹಿಮಜಾಡಿನ ಓಟಸ್ಪರ್ಧೆ(ರೇಸಿಂಗ್)

ಹಿಮಜಾಡಿನ ಓಟಸ್ಪರ್ಧೆ ಕಾರ್ ಗಳು, ಮೋಟರ್ ಸೈಕಲ್ ಗಳು, ಹಿಮವಾಹನಗಳು, ಸರ್ವಪ್ರಕಾರಪ್ರದೇಶ-ವಾಹನಗಳು ಅಥವಾ ಯಂತ್ರೀಕೃತ ವಾಹನಗಳನ್ನು ಬಳಸಿ ನಡೆಸುವ ಒಂದು ಓಟಸ್ಪರ್ಧೆಯ ಪ್ರಕಾರವಾಗಿದೆ. ಈ ಹಿಮಜಾಡಿನ ರೇಸಿಂಗ್ ಹಿಮಗಟ್ಟಿದ ಕೆರೆಗಳು ಅಥವಾ ನದಿಗಳು ಅಥವಾ ಜಾಗರೂಕತೆಯಿಂದ ನಿರ್ಮಿಸಲ್ಪಟ್ಟ ಹಿಮಾಚ್ಛಾದಿತ ಪ್ ...

                                               

ಸುನೀಲ್ ಶೆಟ್ಟಿ

ಸುನೀಲ್ ಶೆಟ್ಟಿ, ಭಾರತೀಯ ಚಲನಚಿತ್ರ ನಟ, ನಿರ್ಮಾಪಕ ಹಾಗೂ ಉದ್ಯಮಿ. ಇವರು ೧೯೬೧ ಆಗಸ್ಟ್ ೧೧ ರಂದು ಮುಲ್ಕಿ, ಮಂಗಳೂರು, ಕರ್ನಾಟಕ, ಭಾರತದಲ್ಲಿ ಜನಿಸಿದ್ದರು. ಇವರ ತಂದೆ ವೀರಪ್ಪ ಶೆಟ್ಟಿ, ಹೋಟೇಲ್ ಉದ್ಯಮಿ. ಸುನೀಲ್ ಶೆಟ್ಟಿರವರು ಸಾಮಾನ್ಯವಾಗಿ ಆಕ್ಷನ್ ಚಲನಚಿತ್ರಗಳಲ್ಲಿ ನಟಿಸಿದ್ದರು. ಇವರು ಹಿಂದಿ, ಮ ...

                                               

ಕ್ರೀಡಾ ಸಾಧಕರ ಪ್ರಶಸ್ತಿಗಳು

೧೯೬೧ ರಲ್ಲಿ ಭಾರತ ಸರ್ಕಾರದ ರಾಷ್ಟ್ರದಲ್ಲಿನ ಉತ್ಕೃಷ್ಟ ಮಟ್ಟದ ಕ್ರೀಡಾ ಸಾಧನೆಗೈದವರನ್ನು ಗುರುತಿಸಲಿಕ್ಕಾಗಿ ಅರ್ಜುನ ಪ್ರಶಸ್ತಿಯನ್ನು ಅಸ್ತಿತ್ವಕ್ಕೆ ತಂದಿರುತ್ತದೆ.ಈ ಪ್ರಶಸ್ತಿ ಯು ಪ್ರಸ್ತುತ ಐದು ಲಕ್ಷ ನಗದು,ಕಂಚಿನಿಂದ ನಿರ್ಮಿಸಿದ ಅರ್ಜುನನ ಮೂರ್ತಿ ಹಾಗೂ ಪ್ರಮಾಣ ಪತ್ರಗಳನ್ನು ಹೊಂದಿರುತ್ತದೆ.

                                               

ಬಾಹ್ಯಾಕಾಶ ಇಲಾಖೆ

ಬಾಹ್ಯಾಕಾಶ ಇಲಾಖೆ ಒಂದು ಭಾರತೀಯ ಸರ್ಕಾರ ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮನ ಆಡಳಿತದ ಜವಾಬ್ದಾರಿ ಇಲಾಖೆ. ಇದು ಬಾಹ್ಯಾಕಾಶ ಪರಿಶೋಧನೆ ಮತ್ತು ಬಾಹ್ಯಾಕಾಶ ತಂತ್ರಜ್ಞಾನಗಳಿಗೆ ಸಂಬಂಧಿಸಿದ ಹಲವಾರು ಏಜೆನ್ಸಿಗಳು ಮತ್ತು ಸಂಸ್ಥೆಗಳನ್ನು ನಿರ್ವಹಿಸುತ್ತದೆ. ಬಾಹ್ಯಾಕಾಶ ಇಲಾಖೆ ಅಡಿಯಲ್ಲಿರುವ ಭಾರತೀಯ ಬಾಹ್ಯಾ ...

                                               

ಪ್ರೇಕ್ಷಕರು

ಪ್ರೇಕ್ಷಕರು ಎಂದರೆ ಒಂದು ಜನರ ಸಮೂಹವೆನಿಸಿದೆ.ಇವರು ಪ್ರದರ್ಶನ ಅಥವಾ ಕಲಾ ಕೃತಿ,ಸಾಹಿತ್ಯರಂಗಮಂದಿರ,ಸಂಗೀತ ಅಥವಾ ಯಾವುದೇ ಮಾಧ್ಯಮದ ಪ್ರಸಕ್ತ ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಇವರು ಭಾಗಿಯಾಗುತ್ತಾರೆ. ಪ್ರೇಕ್ಷಕರ ಸದಸ್ಯರಲ್ಲಿನ ಹಲವರು ವಿವಿಧ ಬಗೆಯ ವಿವಿಧ ಕಲಾಪ್ರಕಾರಗಳಲ್ಲಿ ಪಾಲ್ಗೊಳ್ಳುತ್ತಾರೆ:ಕೆಲವು ...

                                               

ಮಾಯಾರಾವ್

ಮಾಯಾ ರಾವ್ ೨ ಮೇ ೧೯೨೮ ರಿಂದ ಸೆಪ್ಟೆಂಬರ್ ೨೦೧೪ ವರೆಗೆ ಕಥಕ್ ನೃತ್ಯದಲ್ಲಿ ಭಾರತೀಯ ಶಾಸ್ತ್ರೀಯ ನೃತ್ಯಗಾರ್ತಿ, ನೃತ್ಯ ನಿರ್ದೆಶಕ ಮತ್ತು ಶಿಕ್ಷಕರಾಗಿದ್ದರು. ಕಥಕ್ ನೃತ್ಯವನ್ನು ಬೆಂಗಳೂರಿನ ತಂದ ಖ್ಯಾತಿ ಇವರಿಗಿದೆ. ೧೯೬೧ ರಲ್ಲಿ ನೃತ್ಯ ಸಂಯೋಜನೆ ಕೋರ್ಸ್ ಕಲಿಯಲೆಂದು ರಷ್ಯಾಕ್ಕೆ ಹೋದ ಮೊದಲ ಮಹಿಳೆ ಮ ...

                                               

ಹೆಲ್ಪ್ ಏಜ್ ಇಂಡಿಯ

ಹೆಲ್ಪ್ ಏಜ್ ಇಂಡಿಯಾವು ವೃದ್ಧಾಪ್ಯದಲ್ಲಿರುವವರ ಧ್ವನಿಯಾಗಿದ್ದು ಅವರು ಘನತೆಯ ಜೀವನವನ್ನು ನಡೆಸುವಲ್ಲಿ ಸಹಾಯಕವಾಗಿದೆ. ೧೯೭೮ ರಲ್ಲಿ ಸ್ಥಾಪನೆಯಾದ ಇದರ ಉದ್ದೇಶವು "ಅನನುಕೂಲಕರ ವೃದ್ಧರ ಆರೈಕೆಗಾಗಿ ಕೆಲಸ ಮಾಡುವುದು ಮತ್ತು ಅವರ ಜೀವನದ ಗುಣಮಟ್ಟವನ್ನು ಸುಧಾರಿಸುವುದು" ಆಗಿದೆ. ಕೇಂದ್ರ ಮತ್ತು ರಾಜ್ಯ ಸ ...

                                               

ಉದ್ಯಮಘಟಕ ಮೀಮಾಂಸೆ

ಈ ಮೀಮಾಂಸೆಯ ಎಲ್ಲೆಕಟ್ಟುಗಳನ್ನು ಖಚಿತವಾಗಿ ನಿರ್ಧರಿಸುವುದು ಕಷ್ಟ. ಆದರೆ ಇಷ್ಟು ಮಾತ್ರ ಹೇಳಬಹುದು: ಉತ್ಪಾದನೆಗೆ ಬಳಸಲಾಗುವ ಗ್ರಾಸ ಇನ್ಪುಟ್, ಉತ್ಪಾದನೆಯ ತಂತ್ರ ಮುಂತಾದವನ್ನು ಕುರಿತು ವಿಚಾರಮಾಡುವ ಉತ್ಪಾದನ ಮೀಮಾಂಸೆಯಿಂದ ಇದು ಭಿನ್ನವಾದದ್ದು. ಇದು ಪರಮಾವಧಿ ಉತ್ಪಾದನೆಯ ವಿಧಾನಗಳ ಅನ್ವೇಷಣೆಯಲ್ಲ. ...

                                               

ಹರಿಲಾಲ ಪವಾರ

ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ರಾಜನಾಳ ತಾಂಡಾದಲ್ಲಿ ೩.೫.೧೯೬೧ ರಲ್ಲಿ ಜನಿಸಿದ ಹರಿಲಾಲ ಖೀರು ಪವಾರ ಅವರು ತಾಂಡಾ ಸಂಸ್ಕೃತಿಯ ಮಡಿಲಲ್ಲಿ ಬೆಳೆದು ತಮ್ಮ ಜನ ಸಮುದಾಯದ ನೋವು ನಲಿವುಗಳನ್ನು ಕಣ್ಣಾರೆ ಕಂಡು ಚೆನ್ನಾಗಿ ಬಲ್ಲರು. ರಾಜನಾಳ ತಾಂಡಾ, ವಿಜಯಪುರ, ಮುಧೋಳ ಹಾಗೂ ಚಡಚಣದಲ್ಲಿ ಬಿ. ಎ. ವರೆಗೆ ಶ ...

                                               

ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯ

ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯ ವು ಬೆಂಗಳೂರಿನ ಒಂದು ಪ್ರಮುಖ ಪ್ರವಾಸಿ ಸ್ಥಳ ಹಾಗು ಭಾರತದ ಅತ್ಯುನ್ನತ ವಸ್ತುಸಂಗ್ರಹಾಲಯಗಳಲ್ಲಿ ಒಂದು. ಇದು ಭಾರತ ಸರ್ಕಾರದ ರಾಷ್ಟ್ರೀಯ ವೈಜ್ಞಾನಿಕ ಸಂಗ್ರಹಾಲಯಗಳ ಸಭಾಗೆ ಸೇರಿದೆ. ಬೆಂಗಳೂರಿನ ಕಸ್ತೂರ್ಬಾ ರಸ್ತೆಯಲ್ಲಿ ಈ ಸಂಗ್ರಹಾಲಯದ ...

                                               

ಕನ್ನಿಕೋಂಬರೆ

ಕನ್ನಿಕೋಂಬರೆ ಎನ್ನುವದು ಕೊಡವರ ಮನೆಗಳಲ್ಲಿರುವ ಪೂಜೆಯ ಕೋಣೆ. ಇದಕ್ಕೆ ಮೀದಿ ಕೋಂಬರೆಯೆಂಬ ಹೆಸರೂ ಇದೆ. ದೇವಡ ಕೋಂಬರೆ ಎಂದೂ ಕರೆಯುವದುಂಟು. ಕನ್ನಿ ಎಂದರೆ ಶ್ರೇಷ್ಠ, ಪೂಜ್ಯ, ಇತ್ಯಾದಿ ಅರ್ಥವಿದೆ. ಐನ್ ಮನೆಯ ಕೈಸಾಲೆಯಲ್ಲಿ ಪ್ರವೇಶದ್ವಾರದಲ್ಲಿರುವ ಕಂಬಕ್ಕೆ ಕನ್ನಿ ಕಂಬ ಎಂದು ಹೆಸರಿದೆ. ಮನೆಯ ಯಜಮಾನನ ...

                                               

ಕಮಲಾ ಎಮ್.ಎಸ್.ಬಾಲು

ಇವರು ಹುಟ್ಟಿದ್ದು ೨೯-೧೧-೧೯೩೮ರಂದು.ಇವರು ತಮ್ಮ ಬಿ.ಎಸ್.ಸಿ ಮುಗಿಸಿ ಗಣಿತದಲ್ಲಿ ಎಂ.ಎಸ್.ಸಿ ಯನ್ನೂ ಮಾಡಿರುತ್ತಾರೆ.ಇವರು ೧೯೬೨ ರಿಂದ ೧೯೭೦ರವರೆಗೆ ದೆಹಲಿಯ ಆಕಾಶವಾಣಿಯಲ್ಲಿ ಕನ್ನಡದಲ್ಲಿ ವಾರ್ತಾ ವಾಚಕಿಯಾಗಿ ಸೇವೆಸಲ್ಲಿಸುತ್ತಿದರು. ಅದೇ ರೀತಿ ೧೯೭೦ ರಿಂದ ೧೯೯೬ ರವರೆಗೆ ಬೆಂಗಳೂರು ಆಕಾಶವಾಣಿಯಲ್ಲಿ ...

                                               

ಗುಂಡಾ ಜೋಯಿಸ

ಕೆಳದಿ ಗುಂಡಾ ಜೋಯಿಸ್ ಎಂದೇ ಹೆಸರಾಗಿರುವ ಇವರು ಕರ್ನಾಟಕದ ಪ್ರಮುಖ, ಹಿರಿಯ ಇತಿಹಾಸಜ್ಞರು. ವಿಶೇಷವಾಗಿ ಕೆಳದಿ ರಾಜ್ಯದ ಇತಿಹಾಸಕ್ಕೆ ಸಂಬಂಧಿಸಿದ ಸಂಶೋಧನಾ ಕಾರ್ಯಗಳಿಂದ ಪ್ರಸಿದ್ಧರಾಗಿದ್ದಾರೆ. ಹಳೆಯ ಕಾಲದ ಮೋಡಿಲಿಪಿಯನ್ನು, ತಾಳೆಗರಿ ಗ್ರಂಥಗಳನ್ನು ಓದಬಲ್ಲ ಕೆಲವೇ ಕೆಲವು ತಜ್ಞರಲ್ಲಿ ಇವರು ಒಬ್ಬರು.

                                               

ಐನ್ ಮನೆ

ಕೊಡವರಲ್ಲಿ ಹಿಂದೆ ಅವಿಭಕ್ತ ಕುಟುಂಬ ಪದ್ಧತಿಯಿತ್ತು. ಮುನ್ನೂರು-ನಾನೂರು ಜನರಿದ್ದ ಮನೆತನಗಳಿದ್ದವು. ಪ್ರತಿಯೊಬ್ಬರೂ ಒಂದೇ ದೊಡ್ಡದಾದ ಮನೆಯಲ್ಲಿರುತ್ತಿದ್ದರು. ಕೊಡವ ತಕ್ಕ್ನಲ್ಲಿ ದೊಡ್ಡಮನೆಗೆ ಬಲ್ಯಮನೆ ಎನ್ನುತ್ತಾರೆ. ಹಿರಿಯರು ಕಟ್ಟಿಸಿದ ಈ ಮನೆಗಳಲ್ಲಿ ಹಿರಿಯ ಪುರುಷನೇ ಮುಖ್ಯಸ್ಥ; ಅಯ್ಯ. ಅಯ್ಯನ ಮ ...

                                               

ಫೋರ್ಡ್ ಮಸ್ಟಾಂಗ್

ಫೋರ್ಡ್ ಮಸ್ಟಾಂಗ್ ಅಮೆರಿಕಾದ ಫೋರ್ಡ್ ಕಂಪನಿಯಲ್ಲಿ ತಯಾರಿಸಿದ ಒಂದು ವಾಹನ. ಇದು ಮೂಲತಃ ಎರಡನೇ ತಲೆಮಾರಿನ ಉತ್ತರ ಅಮೆರಿಕಾದ ಫೋರ್ಡ್ ಫಾಲ್ಕನ್ ಒಂದು ಕಾಂಪ್ಯಾಕ್ಟ್ ಕಾರು ವೇದಿಕೆ ಮೇಲೆ ತಯಾರಿಸಿದಾರೆ. ೧೯೬೨ ವರ್ಶದ ಮೊದಲಾದ ಫೋರ್ಡ್ ಮಸ್ಟಾಂಗ್ ನಲ್ಲಿ ಎರಡು ಸೀತಟ್ ಇರುವ ಗಾಡಿ ೧೯೬೩ಯಲ್ಲಿ ನಾಲ್ಕು ಸೀಟ ...

                                               

ಅಶೋಕ್ ಚಕ್ರಧರ್

ಡಾ. ಅಶೋಕ್ ಚಕ್ರಧರ್ ರವರು ೮ ಫೆಬ್ರವರಿ ೧೯೫೧ ರಲ್ಲಿ ಜನಿಸಿದರು. ಇವರು ಹಿಂದಿ ಸಾಹಿತ್ಯದ ಲೇಖಕ ಮತ್ತು ಕವಿ. ಇವರ ಕವಿತೆಗಳು ಹಾಸ್ಯ ಹಾಗು ವ್ಯಂಗ್ಯದಿಂದ ಕೂಡಿರುತ್ತದೆ. ಇವರು ಕವನ ಅಭಿವೃದ್ಧಿಯ ಹಾಡುಗಾರಿಕೆ ಮತ್ತು ಸಂಪ್ರದಾಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರು ಪ್ರಮುಖ ವಿದ್ವಾಂಸರು ಸಹ ಹ ...

                                               

ಉಮೊಜ

ಉಮೊಜ ಎಂದರೆ ಕೀನ್ಯದಲ್ಲಿರುವ ಬುಡಕಟ್ಟು ಜನಾಂಗದವರ ಒಂದು ಸಣ್ಣ ಹಳ್ಳಿ.ಇದು ೧೯೯೦ರಲ್ಲಿ ನಿರ್ಮಾಣವಾದ ಹೊಸ ಊರು. ಈ ಊರಲ್ಲಿ ಗಂಡಸರಿಗೆ ನಿಷೇಧ ಇಲ್ಲಿ ಹೆಂಗಸರು ಮಾತ್ರ ಇರುತ್ತಾರೆ.ಉಮೊಜಕ್ಕೆ ಈಗ ೨೫ನೆ ವರ್ಷದ ಸಂಭ್ರಮ.ಈ ಊರಿಗೆ ಗಂಡಸರಿಗೆ ಪ್ರವೇಶ ಇಲ್ಲ. ಇಲ್ಲಿ ಸಣ್ಣ ಮಕ್ಕಳು ಹಾಗುಮಾತ್ರ ಹೆಂಗಸರು ಮಾತ ...

                                               

ಸತ್ಯ ನಾದೆಳ್ಲ

ಸತ್ಯ ನಾಡೆಲ್ಲಾ, ಎಂದು ಇಂಗ್ಲೀಷ್ ಇಂಟರ್ನೆಟ್ ತಾಣಗಳಲ್ಲಿ ಮತ್ತು ಅವರು ಕೆಲಸಮಾಡುತ್ತಿರುವ, ಮೈಕ್ರೋಸಾಫ್ಟ್ ಕಂಪೆನಿಯ ಸಹೋದ್ಯೋಗಿಗಳಿಗೆ, ವಿಶ್ವದಾದ್ಯಂತ ಜನಪ್ರಿಯರಾಗಿರುವ ಸತ್ಯ ನಾಡೆಲ್ಲಾ,ರವರ ಮನೆಯ ಹೆಸರು, ಸತ್ಯನಾರಾಯಣ ನಾದೆಳ್ಲ ಚೌಧರಿ, ಎಂದು. ಅವರೊಬ್ಬ ಭಾರತೀಯ ಅಮೆರಿಕನ್, ಬಿಝಿನೆಸ್ ಎಕ್ಸಿಕ್ಯ ...

                                               

ಅಗೋರಾಫೋಬಿಯಾ

ಆದರೂ, ಸ್ವಾಭಾವಿಕ ತಲ್ಲಣ ಆಕ್ರಮಣ ಮತ್ತು ಅಗೋರಾಫೋಬಿಯಾಗಳ ನಡುವಿನ ಡಿಎಸ್ಎಮ್-IVರಲ್ಲಿನ ಆರೋಪಿತ ಏಕುಮುಖ ಕಾರಣಾರ್ಥಕ ಸಂಬಂಧವು ಸರಿಯಾದುದಲ್ಲವೆನ್ನಲು ಪುರಾವೆಗಳಿವೆ. ಯುಎಸ್ ನಲ್ಲಿ ೧೮ರಿಂದ ೫೪ರವರೆಗಿನ ಸುಮಾರು ೩.೨ ಮಿಲಿಯನ್ ವಯಸ್ಕರು, ಅಥವಾ ಸುಮಾರು ೨.೨%, ಅಗೋರಾಫೋಬಿಯಾದಿಂದ ನರಳುತ್ತಿದ್ದಾರೆ.== ...

                                               

ರಾಷ್ಟ್ರೀಯ ವಿದ್ಯಾಲಯ ತಾಂತ್ರಿಕ ಮಹಾವಿದ್ಯಾಲಯ

ರಾಷ್ಟ್ರೀಯ ವಿದ್ಯಾಲಯ ತಾಂತ್ರಿಕ ಮಹಾವಿದ್ಯಾಲಯ ಬೆಂಗಳೂರಿನ ಮ್ಯಸೊರು ರಸ್ತೆಯಲ್ಲಿರುವ ಒಂದು ತಾಂತ್ರಿಕ ಮಹಾವಿದ್ಯಾಲಯ. ಈ ಮಹಾವಿದ್ಯಾಲಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವ್ಯಾಪ್ತಿಯ ಕೆಳಗೆ ಸ್ವಾತಂತ್ರ ಹೊಂದಿದೆ. ೧೯೬೩ ವರುಷದಲ್ಲಿ ಸ್ಥಾಪಿಸಲಾದ ಈ ಮಹಾವಿದ್ಯಾಲಯ ಬೀ.ಈ, ಬೀ.ಆರ್ಕ್, ಎಂ.ಟ ...

                                               

ಮೋಹನ ನಾಗಮ್ಮನವರ

ಮೋಹನ ನಾಗಮ್ಮನವರ ೧೯೬೩ ಅಕ್ಟೋಬರ ೭ರಂದು ಜನಿಸಿದರು. ಕರ್ನಾಟಕ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗಲೆ ಗೋಕಾಕ ಚಳವಳಿ, ದಲಿತ ಚಳವಳಿ ಇತ್ಯಾದಿಗಳಲ್ಲಿ ಪಾತ್ರ. ೧೯೮೪ರಲ್ಲಿ ಕನ್ನಡಮ್ಮ ದಿನಪತ್ರಿಕೆಯಲ್ಲಿ ಕೆಲಸ. ಕೆಲ ಕಾಲ ಲಂಕೇಶ್ ಪತ್ರಿಕೆಯ ಬರಹಗಾರರಾಗಿದ್ದರು. ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸ ...

                                               

ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ

ಕಾನೂನುಬಾಹಿರ ಚಟುವಟಿಕೆಗಳ ಕಾಯ್ದೆ ಭಾರತದಲ್ಲಿ ಕಾನೂನುಬಾಹಿರ ಚಟುವಟಿಕೆಗಳ ಸಂಘಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ಗುರಿಯನ್ನು ಹೊಂದಿದೆ. ಭಾರತದ ಸಮಗ್ರತೆ ಮತ್ತು ಸಾರ್ವಭೌಮತ್ವಕ್ಕೆ ವಿರುದ್ಧವಾದ ಚಟುವಟಿಕೆಗಳನ್ನು ಎದುರಿಸಲು, ಅಧಿಕಾರಗಳನ್ನು ಲಭ್ಯವಾಗುವಂತೆ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ ...

                                               

ಬಸವೇಶ್ವರ ಪ್ರೌಢ ಶಾಲೆ, ಕಸಬಾ-ಜಂಬಗಿ

ಬಸವೇಶ್ವರ ಪ್ರೌಢ ಶಾಲೆ, ಕಸಬಾ-ಜಂಬಗಿ ಪರಿಚಯ: ಬಾಗಲಕೋಟೆ ಉತ್ತರ ಕರ್ನಾಟಕದಲ್ಲಿ ಒಂದು ಪಟ್ಟಣ.ಕಸಬಾ ಜಂಬಾಗಿಯಲ್ಲಿ ರೈಲು ನಿಲ್ದಾಣದ ವ್ಯವಸ್ತೆಯಿಲ. ಆದರೆ ಬಾಗಲಕೋಟೆಯಲ್ಲಿ ವ್ಯವಸ್ತೆಯಿದೆ. ಬಸವೇಶ್ವರ ಪ್ರೌಢಶಾಲೆ ಒಂದು ಖಾಸಾಗಿ ಶಾಲೆ ಇದು ಬಾಗಲಕೋಟೆ ಉತ್ತರ ಕರ್ನಾಟಕದಲ್ಲಿ ನೆಲೆಗೊಂಡಿದೆ. ಹಾಗೂ ಇದೊಂದ ...

                                               

ಮನೋಹರ ಎಂ. ಕೋರಿ

ಮನೋಹರ ಎಂ. ಕೋರಿ ಯವರು, ಮುಂಬಯಿನಗರದ ’ಮಾಹಿಮ್’ ಉಪನಗರದಲ್ಲಿರುವ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ,ರು. ಅವರೊಬ್ಬ ಸಮರ್ಥ ಆಡಳಿತಗಾರ, ಯಶಸ್ವಿ ಉದ್ಯಮಿ, ಮತ್ತು ಶಿಕ್ಷಣ ಪ್ರೇಮಿ, ಕನ್ನಡದ ಕಟ್ಟಾಳು ಆಗಿ, ಸುಮಾರು ೭೦ ರ ದಶಕದಿಂದ ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ. ಆಗ ಕರ್ನಾಟಕ ಸಂಘಕ್ಕೆ ಸದಸ್ಯರಾಗಿ ಸೇ ...

                                               

ಪೋಲಿಸ್

ಪೋಲಿಸ್ ಫೋರ್ಸ್ ಒಂದು ಕಾನೂನಿನ ಜಾರಿಗೊಳಿಸಲು,ರಾಜ್ಯವನ್ನು ರಕ್ಷಿಸಲು, ಜನರು ಮತ್ತು ಆಸ್ತಿಯನ್ನು ರಕ್ಷಿಸಲು ಮತ್ತು ಅಪರಾಧ ಮತ್ತು ನಾಗರಿಕ ಅಸ್ವಸ್ಥತೆಯನ್ನು ತಡೆಗಟ್ಟುವ ಒಂದು ಶಕ್ತಿಯುಳ್ಳ ವ್ಯಕ್ತಿಯಾಗಿದೆ. ಅವರ ಅಧಿಕಾರವು ಬಂಧನ ಶಕ್ತಿ ಮತ್ತು ನ್ಯಾಯಸಮ್ಮತವಾದ ಬಲವನ್ನು ಬಳಸುತ್ತದೆ. ಈ ಪದವು ಸಾಮಾ ...

                                               

ಕಮಲ್‌ ನಾರಾಯಣ್‌ ಸಿಂಗ್‌

ಕಮಲ್ ನಾರಾಯಣ್ ಸಿಂಗ್ ಕೆ.ಎನ್.ಸಿಂಗ್ ೨೨ನೇ ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ೨೫ನೇ ನವೆಂಬರ್ ೧೯೯೧ ರಿಂದ ೧೨ನೇ ಡಿಸೆಂಬರ್ ೧೯೯೧ ರವರೆಗೂ ಕಾರ್ಯ ನಿರ್ವಯಿಸಿದ್ದರು. ರಾಮಸ್ವಾಮಿವೆಂಕಟರಮಣ ಅವರಿಂದ ನೇಮಕಾತಿಯಾದರು ರಂಗನಾಥ್ ಮಿಶ್ರ ಅವರಿಂದ ಕೊಡಿತ್ತು ಯಾದರು. ಎಂ ಎಚ್ ಕಾನಿಯ ಯಾವರು ಯಶಸ್ವಿಯಾದರು. ಇವರ ...

                                               

ಬಿ.ಏನ್. ಕೆ. ಶರ್ಮ

ತಮ್ಮ ಇಡೀ ಬದುಕನ್ನೇ ಭಾಷಾಶಾಸ್ತ್ರದ ಅಧ್ಯಯನ, ಬೋಧನೆ, ಸಂಶೋಧನೆ ಹಾಗೂ ಭಾರತೀಯ ತತ್ವಶಾಸ್ತ್ರಕ್ಕೆ ಮುಡುಪಾಗಿಟ್ಟ ಕರ್ಮಯೋಗಿಯೆಂದು ಪ್ರಸಿದ್ದರಾದ ಡಾ. ಬಿ. ಎನ್. ಕೆ. ಶರ್ಮ ರವರ ಬಾಲ್ಯದ ಹೆಸರು, ಭವಾನಿ ನಾರಾಯಣರಾವ್ ಶರ್ಮಾ, ಎಂದು. ಮಧ್ವ ಸಿದ್ಧಾಂತದ ಮಹತ್ವಗಳನ್ನು ಜಗತ್ತಿಗೆ ಪರಿಚಯಿಸಿದ ಪ್ರಕಾಂಡ ಪಂ ...

                                               

ರಾಜು ಸ್ರಿವಾಸ್ತವ್

ರಾಜು ಸ್ರೀವಾಸ್ತವ್,Raju Srivastav Filmy beat" ರವರ ಬಾಲ್ಯದ ಹೆಸರು, ಸತ್ಯಪ್ರಕಾಶ್ ಸ್ರಿವಾಸ್ತವ್ ಎಂದು. ಸ್ರಿವಾಸ್ತವ್, ಡಿಸೆಂಬರ್, ೨೫, ೧೯೬೩ ರಲ್ಲಿ ಕಾನ್ಪುರದ ಮಧ್ಯಮ-ವರ್ಗದ ಕಾಯಸ್ಥ ಕುಟುಂಬದಲ್ಲಿ ಜನಿಸಿದರು. ತಂದೆ ’ವಿಖ್ಯಾತ ಕವಿ, ರಮೇಶ್ ಚಂದ್ರ’ ಸ್ರಿವಾಸ್ತವ ಗೆಳೆಯರಿಗೆಲ್ಲಾ ’ಬಲೈ ಕಾಕ’ ...

                                               

ನಿಖೊಲಸ್ ಡಿರ್ಕ್ಸ್

ಡಿರ್ಕ್ಸ್ ಅವರು ಇಲಿನಾಯ್ಸ್ ನಲ್ಲಿ ಹುಟ್ಟಿ,ನ್ಯೂ ಹೆವನ್ ನಲ್ಲಿ ಬೆಳೆದರು. ತನ್ನ ತಂದೆ ಜೆ ಎಡ್ವರ್ಡ್ ಡಿರ್ಕ್ಸ್ ಯೇಲ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದರು. ನಂತರದ ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಕಲಿಸಲು ೧೯೬೩ ರಲ್ಲಿ ಒಂದು ಫುಲ್ಬ್ರೈಟ್ ವಿದ್ಯಾರ್ಥಿ ವೇತನ ಸ್ವೀಕರಿಸಿದಾಗ, ಡಿರ್ಕ ...

                                               

ಅಲ್ಕಾ ಯಾಗ್ನಿಕ್

ಮಂಗೆಶ್ಕರ್ ಸಹೋದರಿಯರ ನಂತರದ ಸಿನಿಮಾ ಸಂಗೀತ ಯುಗದಲ್ಲಿ ಅತ್ಯಂತ ಹೆಚ್ಚು ಹೆಸರು ಮಾಡಿದ ಗಾಯಕಿಯರಲ್ಲಿ ಅಲ್ಕಾ ಯಾಜ್ಞಿಕ್ ಪ್ರಮುಖರು. ೧೯೬೬ರ ಮಾರ್ಚ್ ೨೦ರಂದು ಅಲ್ಕಾ ಯಾಜ್ಞಿಕ್ ಕೋಲ್ಕೊತದಲ್ಲಿ ಜನಿಸಿದರು. ಕೋಲ್ಕೊತದಲ್ಲಿ ಜನಿಸಿದವರಾದರೂ ಅಲ್ಕಾ ಯಾಜ್ಞಿಕ್ ಮೂಲತಃ ಗುಜರಾತಿ ಕುಟುಂಬಕ್ಕೆ ಸೇರಿದವರು. ಅಲ ...

                                               

ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ

ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಚಟುವಟಿಕೆಗಳನ್ನೇಲ್ಲ ಕೇಂದ್ರೀಕರಿಸುವ ದೃಷ್ಟಿಯಿಂದ ೧೯೬೬ ರಲ್ಲಿ ರೂಪುಗೊಂಡ ಸಂಸ್ಥೆ. ಇದರ ಮೊದಲ ಹೆಸರು "ಕನ್ನಡ ಅಧ್ಯಯನ ಸಂಸ್ಥೆ". ೧೯೯೪ ರಲ್ಲಿ ಕುವೆಂಪು ಅವರ ಗೌರವಾರ್ಥವಾಗಿ "ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ" ಎಂದು ಪುನರ್ ನಾ ...

                                               

ನೀಲಂ ಸಂಜೀವ ರೆಡ್ಡಿ

ನೀಲಂ ಸಂಜೀವ ರೆಡ್ಡಿ ೧೯೭೭ - ೧೯೮೨ ಅವಧಿಯಲ್ಲಿ ಭಾರತದ ರಾಷ್ಟ್ರಪತಿಗಳಾಗಿದ್ದರು. ಇವರು ಭಾರತದ ಆರನೇ ರಾಷ್ಟ್ರಪತಿಗಳು, ಇವರು ಅವಿರೋಧವಾಗಿ ರಾಷ್ಟ್ರಪತಿ ಸ್ಥಾನಕ್ಕೆ ಆಯ್ಕೆಯಾದ ಭಾರತದ ಏಕೈಕ ವ್ಯಕ್ತಿ. ಇವರು ಆಂಧ್ರ ಪ್ರದೇಶ ರಾಜ್ಯ ಜಿಲ್ಲೆಯ ಅನಂತಪುರ ಜಿಲ್ಲೆಯ ಇಲ್ಲೂರು ಹಳ್ಳಿಯಲ್ಲಿ ಹುಟ್ಟಿದರು. ೧೯೬ ...

                                               

ಕನಕ ರೆಲೆ

ಕನಕ ರೆಲೆ ಯವರು ೧೧ಜೂನ್ ೧೯೩೭ ರಲ್ಲಿ ಜನಿದರು. ಇವರು ಒಬ್ಬ ಭಾರತೀಯ ನರ್ತಕಿ, ನೃತ್ಯ ಸಂಯೋಜಕಿ ಮತ್ತು ಅಕಾಡೆಮಿಕ್ ಮೋಹಿನಿಯಾಟ್ಟಂ ಘಾತಕ ಎಂದು ಪ್ರಸಿದ್ದಿಯಾಗಿದ್ದರೆ. ಅವರು ನಳಂದ ನೃತ್ಯ ಸಂಶೋಧನಾ ಕೇಂದ್ರದ ಸ್ಥಾಪಕ-ನಿರ್ದೇಶಕಿ ಮತ್ತು ಮುಂಬೈ ನಳಂದಾ ನೃತ್ಯ ಮಹಾವಿದ್ಯಾಲಯದ ಸ್ಥಾಪಕ-ಪ್ರಾಂಶುಪಾಲರಾಗಿದ ...

                                               

ತೂಗುದೀಪ ಶ್ರೀನಿವಾಸ

ಕನ್ನಡ ಚಿತ್ರರಂಗದಲ್ಲಿ ತೂಗುದೀಪ ಚಿತ್ರದ ಮೂಲಕ ಜನಪ್ರಿಯ ಖಳನಾಯಕರಾದರು. ತಮ್ಮ ಜೀವನವನ್ನು ಕನ್ನಡ ಚಲನಚಿತ್ರರಂಗದಲ್ಲಿ ಖಳನಾಯಕರಾಗಿ, ಸಹನಟರಾಗಿ, ಹಾಸ್ಯನಟರಾಗಿ ಹಾಗೂ ಪೋಷಕನಟರಾಗಿ ನಟನೆಗಳ ಮೂಲಕವೇ ಪ್ರಖ್ಯಾತರಾದವರು.ಚಾಲೆಂಜಿಂಗ್ ಸ್ಟಾರ್ ದರ್ಶನ್, ತೂಗುದೀಪ ಶ್ರಿನಿವಾಸ ಇವರ ಪುತ್ರ. ತೂಗುದೀಪ ಶ್ರೀನ ...

                                               

ಹರೇಕೃಷ್ಣ ದೇವಸ್ಥಾನ (ಟೊರಾಂಟೋ ನಗರ)

ಹರೇ ಕೃಷ್ಣ ದೇವಾಲಯ ಕೆನಡ ದೇಶದ, ಆಂಟೇರಿಯೋ ಪ್ರಾಂತ್ಯದ ಟೊರಾಂಟೋನಗರದ ೨೪೩, ಅವೆನ್ಯೂ ರೋಡ್ ನಲ್ಲಿ ಸ್ಥಾಪಿಸಲ್ಪಟ್ಟಿದೆ. ೧೮೯೯ ರಲ್ಲಿ ನಿರ್ಮಿಸಲ್ಪಟ್ಟ ಈ ಪುರಾತನ ಇಗರ್ಜಿ, ಕ್ರೈಸ್ತ ಧರ್ಮದ ಒಂದು ಮಹತ್ವದ ಕಟ್ಟಡವಾಗಿದ್ದು, ಪ್ರೆಸ್ಬಿಟೇರಿಯನ್ ಚರ್ಚ್ ಆಫ್ ದ ಕಾನ್ವೆಂಟ್, ಎಂಬ ಹೆಸರಿನಲ್ಲಿ ಗುರುತಿಸಲ ...