ⓘ Free online encyclopedia. Did you know? page 50
                                               

ಕಡೆಂಗೋಡ್ಲು ಕಾವ್ಯ ಪ್ರಶಸ್ತಿ

ಕಥೆ, ಕವಿತೆ, ನಾಟಕ ಮೊದಲಾದ ಸಾಹಿತ್ಯ ಚಟುವಟಿಕೆಗಳೊಂದಿಗೆ ಪತ್ರಿಕೋದ್ಯಮದಲ್ಲಿ ಹೆಸರಾಂತ ಬಹುಶ್ರುತ ಪಂಡಿತ ಶಂಕರ ಭಟ್ಟರ ಸವಿನೆನಪಿಗಾಗಿ ವರ್ಷಂಪ್ರತಿ ವಿಜೇತ ಕವನ ಸಂಕಲನಕ್ಕೆ ನೀಡುವ ಪ್ರಶಸ್ತಿಯೇ ಕಡೆಂಗೋಡ್ಲು ಶಂಕರಭಟ್ಟ ಕಾವ್ಯ ಪ್ರಶಸ್ತಿ.

                                               

ರಾಧ ಗೋಪಿನಾಥ್ ದೇವಾಲಯ, ಚೌಪಾತಿ, ಮುಂಬಯಿ

ರಾಧಾ ಗೋಪೀನಾಥ್ ಮಂದಿರ ರಾಧಾನಾಥ್ ಸ್ವಾಮಿಯವರಿಂದ ನಿರ್ಮಿಸಲ್ಪಟ್ಟಿತು. ರಾಧಾಗೋಪೀನಾಥ್ ಸ್ವಾಮೀಜಿಯವರು, ಸನ್ ೧೯೭೧ ರಲ್ಲಿ ಇಸ್ಕಾನ್ ಸಂಸ್ಥೆಯ ಜೊತೆ ಸಂಪರ್ಕಕ್ಕೆ ಬಂದ ನಂತರ, ಶ್ರೀಲಾ ಪ್ರಭುಪಾದರ ನಿಕಟವಾದರು. ಅವರ ಆದರ್ಶಪ್ರಾಯರಾದ ಶ್ರೀಲಾರವರ ಅಚ್ಚುಮೆಚ್ಚಿನ ಶಿಷ್ಯರಲ್ಲೊಬ್ಬರಾದರು. ಸನ್ ೧೯೭೩ ರಲ್ಲ ...

                                               

ಹಾಂಗ್ ಕಾಂಗ್ ಸ್ಟಾಕ್ ವಿನಿಮಯ

ಹಾಂಗ್ ಕಾಂಗ್ ಸ್ಟಾಕ್ ಎಕ್ಸ್ಚೇಂಜ್ ಲಿಮಿಟೆಡ್ ಎಂಬುದು ಒಂದು ಷೇರು ವಿನಿಮಯ ಕೇಂದ್ರ, ಇದು ಹಾಂಗ್ ಕಾಂಗ್ ದೇಶದಲ್ಲಿ ಇರುವುದು. ಇದು ಮಾರುಕಟ್ಟೆ ಬಂಡವಾಳ ವಿಷಯದಲ್ಲಿ ಪೂರ್ವ ಏಷ್ಯಾದ ಮತ್ತು ಏಷ್ಯಾದ ಮೂರನೇ ದೊಡ್ಡ ಷೇರು ವಿನಿಮಯ ಕೇಂದ್ರವಾಗಿದೆ ಹಾಗೂ ವಿಶ್ವದಲ್ಲೇ ಆರನೇ ಅತಿ ದೊಡ್ಡ ವಿನಿಮಯ ಕೇಂದ್ರವಾಗ ...

                                               

ಕೆ ವಿ ನಾರಾಯಣ

ಡಾ. ಕೆ.ವಿ. ನಾರಾಯಣ:- ಕನ್ನಡ ಭಾಷೆಯ ಭಾಷಾಶಾಸ್ತ್ರಜ್ಞರಾಗಿ, ವಿಮರ್ಶಕರಾಗಿ, ಸಂಸ್ಕೃತಿ ಚಿಂತಕರಾಗಿ ಕನ್ನಡ ಭಾಷೆ ಕಟ್ಟುವ ಕೆಲಸ ಮಾಡಿದರು. ಹುಟ್ಟಿದ್ದು 1948ರಲ್ಲಿ. ಮೈಸೂರು ಜಿಲ್ಲೆ, ಪಿರಿಯಾಪಟ್ಟಣ ತಾಲೂಕಿನ ಕಂಪಲಾಪುರದಲ್ಲಿ. ಅಮ್ಮ ಕೆಂಚಮ್ಮ. ಅಪ್ಪ ವೀರಣ್ಣ.

                                               

ಆಲ್ಫಾನ್ಸೊ ಮಾವಿನ ಹಣ್ಣು

ಆಲ್ಫೊನ್ಸೊ ಮಾವಿನ ಹಣ್ಣುಗಳು, ಸಿಹಿಯಾದ ಪದಾರ್ಥ, ಸಮೃದ್ಧತೆ ಮತ್ತು ಪರಿಮಳದ ಪರಿಭಾಷೆಯಲ್ಲಿ ಹಣ್ಣುಗಳ ಅತ್ಯಂತ ಉನ್ನತ ಪ್ರಭೇದಗಳಲ್ಲಿ ಒಂದಾಗಿದೆ. ಪೋರ್ಚುಗೀಸ್ ಜನರಲ್ ಮತ್ತು ಮಿಲಿಟರಿ ಪರಿಣತರಾದ ಅಫೊನ್ಸೊ ಡಿ ಅಲ್ಬುಕರ್ಕ ರ ನಂತರ ಈ ಹೆಸರನ್ನು ಇಡಲಾಗಿದೆ. ಅವರು ಭಾರತದಲ್ಲಿ ಪೋರ್ಚುಗೀಸ್ ವಸಾಹತುಗಳನ್ ...

                                               

ಗ್ರಾಹಕ ಸ೦ರಕ್ಷಣೆ

664030388482 ಗ್ರಾಹಕನ ಅರ್ಥ: ಹಣವನ್ನು ಪಾವತಿಸಿ ಅಥವಾ ಪಾವತಿಸುವ ವಾಗ್ದಾನದ ಮೇರೆಗೆ ಸರಕು ಅಥವಾ ಸೇವೆಗಳನ್ನು ಸ್ವ೦ತ ಅಥವ ಅನ್ಯರ ಉಪಯೋಗಕ್ಕಾಗಿ ಖರೀದಿಸುವವನನ್ನು ಗ್ರಾಹಕ ಎ೦ದು ಕರೆಯುತ್ತಾರೆ. ಗ್ರಾಹಕನ ವ್ಯಾಖ್ಯೆ: ಗ್ರಾಹಕರ ಹಿತರಕ್ಷಣಾ ಕಾಯ್ದೆ ೧೯೮೬ರ ಪ್ರಕಾರ ಗ್ರಾಹಕನೆ೦ದರೆ, ೧. ಹಣ ಪಾವತಿಸಿ ...

                                               

ಕಮಲ ದೇವಾಲಯ

ಭಾರತದ, ದೆಹಲಿಯಲ್ಲಿ ಆರಾಧನೆಯ ಬಹಾಯಿ ಮನೆ ತನ್ನ ಹೂವಿನಂತಹ ಆಕಾರದ ಕಾರಣ ಕಮಲ ದೇವಾಲಯ ವೆಂದು ಜನಪ್ರಯವಾಗಿ ಹೆಸರಾದ, ಮನೆ ತನ್ನ ಹೂವಿನಂತಹ ಆಕಾರದ ಕಾರಣ ಕಮಲ ದೇವಾಲಯ ವೆಂದು ಜನಪ್ರಯವಾಗಿ ಹೆಸರಾದ, ಉಪಾಸನೆಯ ಒಂದು ಮನೆ ಹಾಗೂ ದೆಹಲಿಯಲ್ಲಿ ಒಂದು ಪ್ರಮುಖ ಆಕರ್ಷಣೆ. ಈ ೧೯೮೬ ರಲ್ಲಿ ಅದು ಸಂಪೂರ್ವವಾಗಿ ಕ ...

                                               

ಇಕ್ಬಾಲ್ ಕ್ರೀಡಾಂಗಣ

ಇಕ್ಬಾಲ್ ಕ್ರೀಡಾಂಗಣ ಟೆಸ್ಟ್ ಕ್ರಿಕೆಟ್ ಮೈದಾನವಾಗಿದೆ. ಇದು ಫೈಸಲಾಬಾದ್, ಪಾಕಿಸ್ತಾನದಲ್ಲಿದೆ. ಈ ಕ್ರೀಡಾಂಗಣದ ಹಿಂದಿನ ಹೆಸರುಗಳು ಲಯಲ್ಪುರ್ ಕ್ರೀಡಾಂಗಣ, ನ್ಯಾಷನಲ್ ಕ್ರೀಡಾಂಗಣ ಮತ್ತು ಸಿಟಿ ಸ್ಟೇಡಿಯಮ್. ಈಗಿನ ಹೆಸರು ಪಾಕಿಸ್ತಾನದ ಕವಿ ಸರ್ ಅಲ್ಮಾಮ ಮುಹಮ್ಮದ್ ಇಕ್ಬಾಲ್ ಅವರನು ಗೌರವ ನೀಡಿ ಹೆಸರಿಸ ...

                                               

ಸಂ.ಶಿ. ಭೂಸನೂರಮಠ

ಪ್ರೊ. ಸಂ. ಶಿ. ಭೂಸನೂರಮಠ ಕನ್ನಡ ಸಾಹಿತ್ಯಲೋಕದ ಮಹಾನ್ ಸಾಹಿತಿಗಳಲ್ಲೊಬ್ಬರು. ಅವರ ‘ಶೂನ್ಯ ಸಂಪಾದನೆಯ ಪರಾಮರ್ಶೆ’ ಮತ್ತು ‘ಭವ್ಯ ಮಾನವ’ ಮುಂತಾದ ಕೃತಿಗಳು ಕನ್ನಡದ ಶ್ರೇಷ್ಠ ಸಾಹಿತ್ಯಕ ಕೊಡುಗೆಗಳೆನಿಸಿವೆ.

                                               

ಸೇಂಟ್ ಪೀಟರ್ಸ್‌‍ಬರ್ಗ್

ಸೇಂಟ್ ಪೀಟರ್ಸ್ ಬರ್ಗ್ ರಷ್ಯಾ ದೇಶದ ಬಹು ಮುಖ್ಯ ನಗರಗಳಲ್ಲಿ ಒಂದು. ರಷ್ಯಾದ ರಾಜಧಾನಿ ಮಾಸ್ಕೋ ನಗರದ ನಂತರದ ಎರಡನೇ ಅತಿ ದೊಡ್ಡ ನಗರ ಎಂದು ಪರಿಗಣಿಸಲಾಗಿದೆ. ಸರಿಸುಮಾರು ೫೦ ಲಕ್ಷಕ್ಕೂ ಮೀರಿ ಜನಸಂಖ್ಯೆ ಇರುವಂತಹ ಬಾಲ್ಟಿಕ್ ಸಮುದ್ರಕ್ಕಿರುವ ರಷ್ಯಾದ ಬಹಳ ಮುಖ್ಯವಾದ ಬಂದರು ನಗರ. ಸೇಂಟ್ ಪೀಟರ್ಸ್ ಬರ್ಗ ...

                                               

ಆರ್ಕಾಟ್

ತಮಿಳುನಾಡಿನಲ್ಲಿರುವ ವೆಲ್ಲೂರ್ ನಗರದ. ಚೆನ್ನೈ ನಗರದಿಂದ ನೈಋತ್ಯಕ್ಕೆ ೫೬ ಕಿಮಿ. ದೂರದಲ್ಲಿದೆ. ಜನಸಂಖ್ಯೆ ೪೫,೨೦೫. ಇಡೀ ವರ್ಷ ಒಣ ಹವೆ. ಮಳೆ ೭೫ ರಿಂದ ೯೦ ಸೆಂಮೀ. ಮುಖ್ಯ ಬೆಳೆ ಬತ್ತ. ಹಿಂದೆ ಔದ್ಯೋಗಿಕ ಮತ್ತು ವಾಣಿಜ್ಯ ಕೇಂದ್ರವಾಗಿತ್ತು. ೧೮ನೆಯ ಶತಮಾನದ ಮಧ್ಯಭಾಗದಲ್ಲಿ ಸಿಂಹಾಸನಕ್ಕಾಗಿ ಎರಡು ಗುಂ ...

                                               

ಬಿ ಪುಟ್ಟಪ್ಪ ರಾಧಾಕೃಷ್ಣ

ಬೆಂಗಳೂರು ಪುಟ್ಟಯ್ಯ ರಾಧಾಕ್ರಷ್ಣ ಇವರ ಕಾಲ ಕ್ರಿ.ಶ. ೧೯೧೮-೨೦೧೨. ಇವರು ಬಿ.ಎಸ್.ಸಿ ಆನರ್ಸ್ ಪದವೀಧರರು. ಬಿ.ಎಸ್. ಆನರ್ಸ್ ಪದವಿಯಲ್ಲಿ ಚಿನ್ನದ ಪದಕ ಗಳಿಸಿದ ಹೆಗ್ಗಳಿಎ ಇವರದು. ಮೈಸೂರು ಜಿಯಾಲಾಜಿಕಲ್ ಸೆಂಟರ್ನಲ್ಲಿ ಉದ್ಯೋಗ ಪ್ರಾರಂಭಿಸಿದ ಇವರು ೧೯೫೪ರಲ್ಲಿ ಡಾಕ್ಟರೇಟ್ ಪಡೆದು ಕರ್ನಾಟಕ ಸರ್ಕಾರದ ಗಣ ...

                                               

ಸೇವ ನಮಿರಾಜ ಮಲ್ಲ

ಸೇವ ನಮಿರಾಜ ಮಲ್ಲ ರು ೧೯೨೫ ಜನೆವರಿ ೨೬ ರಂದು ಜನಿಸಿದರು. ಮದರಾಸು ವಿಶ್ವವಿದ್ಯಾಲಯ ದಿಂದ ಈಗಿನ ಚೆನ್ನೈ,ಬಿ.ಏ.ಎಮ್.ಏ ಮತ್ತು ಬಿ.ಎಲ್ ಪದವಿಗಳನ್ನು ಪಡೆದ ಮಲ್ಲರು ಕೆಲ ಕಾಲ ಮದ್ರಾಸಿನ ಅಮೆರಿಕನ್ ವಾರ್ತಾ ಸಂಸ್ಥೆಯಲ್ಲಿ USIS ಭಾಷಾಂತರ ಸಹಾಯಕರಾಗಿದ್ದರು.ಲಿಬರೇಟರ್ ಎಂಬ ದೈನಿಕಕ್ಕೆ ಹಾಗು ಟೈಮ್ಸ್ ಆಫ್ ...

                                               

ಪ್ರಭಾ ಶಂಕರ್

ಜನನ: ೨೩.೬.೧೯೩೯ ಹುಟ್ಟದ ಊರು: ನ೦ಜನಗೂಡು ತಾಯಿ: ದಿ|| ಶ್ರೀಮತಿ ಪದ್ಮಾವತಿ ಬಾಯಿ ತಂದೆ: ದಿ|| ಶ್ರೀ ಬಿ.ಆರ್.ಎಸ್.ಮೂರ್ತಿ ಉದ್ಯೋಗ: ವೈದ್ಯೆ, ಕಲಾವಿದೆ, ಲೇಖಕಿ ವಿದ್ಯಾಭ್ಯಾಸ: ಎಸ್.ಎಸ್.ಎಲ್.ಸಿ., ಜಿ.ಡಿ. ಆರ್ಟ್, ಹೋಮೀಯೋಪತಿ, ಆರ್.ಎಂ.ಪಿ.

                                               

ಬೈಜಿಕ ಪೂರೈಕೆದಾರರ ಗುಂಪು

ಬೈಜಿಕ ಪೂರೈಕೆದಾರರ ಗುಂಪು ಬೈಜಿಕ ಅಸ್ತ್ರಗಳನ್ನು ತಯಾರಿಸಲು ಬಳಸಬಹುದಾದ ವಸ್ತುಗಳು, ಉಪಕರಣ ಮತ್ತು ತಂತ್ರಜ್ಞಾನದ ರಫ್ತನ್ನು ನಿಯಂತ್ರಿಸಿ ಬೈಜಿಕ ಪ್ರಸರಣವನ್ನು ತಡೆಗಟ್ಟಲು ಬಯಸುವ ಬೈಜಿಕ ಪೂರೈಕೆದಾರ ದೇಶಗಳ ಒಂದು ಗುಂಪು. ಮೇ ೧೯೭೪ರಲ್ಲಿ ಭಾರತದ ಬೈಜಿಕ ಪರೀಕ್ಷೆಗೆ ಪ್ರತಿಕ್ರಿಯೆಯಾಗಿ ಎನ್ಎಸ್‍ಜಿ ಸ್ ...

                                               

ಸಂಯುಕ್ತ ಹೊರನಾಡ್

ಸಂಯುಕ್ತ ಹೊರನಾಡ್ ಭಾರತೀಯ ಚಲನ ಚಿತ್ರ ಕಲಾವಿದೆ. ಕನ್ನಡ ಚಲನ ಚಿತ್ರರಂಗದಲ್ಲಿ ಅಭಿನೇತ್ರಿ. "ಲೈಫು ಇಷ್ಟೇನೇ" ಎನ್ನುವ ಕನ್ನಡ ಚಿತ್ರದಿಂದ ಸಿನೆಮಾರಂಗಕ್ಕೆ ಪಾದಾರ್ಪಣೆಮಾಡಿದ ಸಂಯುಕ್ತ, ತನ್ನ ಮೊದಲನೇ ಚಿತ್ರದಲ್ಲೇ ಯಶಸ್ಸು ಪಡೆದು ಹೆಸರು ಗಳಿಸಿದಳು. ೨೦೧೩ ರಲ್ಲಿ ದಕ್ಷಿಣ ಭಾರತದಿಂದ ಅಂತಾರಾಷ್ಟ್ರೀಯ ...

                                               

ಹರಿಕಾ ದ್ರೋಣವಳ್ಳಿ

ಹರಿಕಾ ಭಾರತೀಯ ವಿಶ್ವ ನಂ ಎಫ್ ಐ ಡಿ ಈ ಮಹಿಳಾ ಶ್ರೇಯಾಂಕದಲ್ಲಿ ೫ನೇಯವರು. ಚೆಸ್ ಗ್ರಾಂಡ್ ಮಾಸ್ಟರ್ ೨೦೧೨,೨೦೧೫ ಮತ್ತು ೨೦೧೭ರಲ್ಲಿ ಮಹಿಳಾ ವಿಶ್ಶ ಚೆಸ್ ಚಾಂಪಿಯನ್ ಶಿಪ್ ನಲ್ಲಿ ಮೂರು ಕಂಚಿನ ಪದಕಗಳನ್ನುಗೆದ್ದಿದ್ದಾರೆ. ಹರಿಕಾರನ್ನು ಭಾರತ ಸರ್ಕಾರವು ೨೦೦೭-೨೦೦೮ ನೇ ಸಾಲಿನ ಅರ್ಜುನ ಪ್ರಶಸ್ತಿ ಯನ್ನು ...

                                               

ರಾಘವೇಂದ್ರ ಇಟಗಿ

ಕವಿ ರಾಘವೇಂದ್ರ ಇಟಗಿಯವರು ೧೯೨೬ರ ಏಪ್ರಿಲ್ ೬ರಂದು ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಇಟಗಿಯಲ್ಲಿ ಜನಿಸಿದರು. ತಂದೆ ಪ್ರಹ್ಲಾದಾಚಾರ್ಯರು, ತಾಯಿ ಸೀತಮ್ಮನವರು. ರಾಘವೇಂದ್ರ ಇಟಗಿಯವರ ಹೆಚ್ಚಿನ ಶಾಲಾ ವಿದ್ಯಾರ್ಜನೆ ನಡೆದದ್ದು ಕೊಪ್ಪಳದಲ್ಲಿ. ಕಷ್ಟಪಟ್ಟು ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಿದ ಇಟಗಿಯವರು ...

                                               

ಗುರುದೇವಿ ಹುಲೆಪ್ಪನವರಮಠ

ಗುರುದೇವಿ ಹುಲೆಪ್ಪವನರಮಠ ಇವರು ೧೯೫೯ ಜೂನ್ ೧೩ರಂದು ಬೆಳಗಾವಿ ಜಿಲ್ಲೆಯ ಮುರಗೋಡ ಗ್ರಾಮದಲ್ಲಿ ಜನಿಸಿದರು. ಇಂಗ್ಲಿಷ್ ಭಾಷೆಯಲ್ಲಿ ಪಿ.ಎಚ್.ಡಿ. ಪದವಿ ಪಡೆದ ಬಳಿಕ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಗುರುದೇವಿಯವರು ಕನ್ನಡ ಸಾಹಿತ್ಯದಲ್ಲಿ ಹಾಸ್ಯಲೇಖನಗಳಿಗಾಗಿ ಪ್ರಸಿದ್ಧರಾಗಿದ್ದಾರೆ. ಇವರು ಕ ...

                                               

ಫಾದರ್ ಅಂತಪ್ಪ

ಬೆಂಗಳೂರು ಗ್ರಾಮಾಂತರ ಜಿಲ್ಲೆ ಕನಕಪುರ ತಾಲೂಕಿನ ಕ್ರೈಸ್ತ ಗ್ರಾಮವಾದ ಹಾರೋಬೆಲೆಯಲ್ಲಿ ಇನ್ನಾಸಪ್ಪ ಮತ್ತು ಅಂತೋಣಮ್ಮನವರ ಪುತ್ರನಾಗಿ ೧೨-೦೯-೧೯೨೯ರಂದು ಅಂತಪ್ಪ ಜನಿಸಿದರು. ಅವರು ಸ್ವಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ಪ್ರೌಢಶಿಕ್ಷಣಕ್ಕಾಗಿ ಬೆಂಗಳೂರಿಗೆ ಬಂದು ಸಂತ ಅಲೋಶಿಯಸ್ ಶಾಲೆ ಹಾಗೂ ಸಂತ ಜೋ ...

                                               

ಟೆನಿಸ್ ಕೃಷ್ಣ

ಟೆನಿಸ್ ಕೃಷ್ಣ ರವರು ಪ್ರಸಿಧ್ದ ಹಾಸ್ಯ ನಟ ಹಾಗೂ ನಟ.ಟೆನಿಸ್ ರವರು ಹಲವಾರು ಕನ್ನಡ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಟೆನಿಸ್ ಕೃಷ್ಣ ೬೦೦ ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ ಮತ್ತು ಹಾಸ್ಯ ನಟಿ ರೇಖಾ ದಾಸ್ ಅವರೊಂದಿಗೆ ೧೦೦ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅಪ್ಪ ನಂಜಪ್ಪ ಮಗ ಗ ...

                                               

ಇನ್ವಾವ್ಯಾಪ್ಪಿಲ್ ಮಣಿ ವಿಜಯನ್

ವಿಜಯನ್ ರವರು ೨೫ ಏಪ್ರಿಲ್ ೧೯೬೯ ರಂದು ಕೇರಳದ ತ್ರಿಶೂರ್ ನಗರದಲ್ಲಿ ಜನಿಸಿದರು.ಇವರ ಪೂರ್ಣ ಹೆಸರು ಇನ್ವಾವ್ಯಾಪ್ಪಿಲ್ ಮಣಿ ವಿಜಯನ್ ಅವರು ತಮ್ಮ ಜೀವನವನ್ನು ಗಂಭೀರವಾಗಿ ಪ್ರಾರಂಭಿಸಿದರು ಮತ್ತು ಅವರ ಕುಟುಂಬಕ್ಕೆ ಸಹಾಯ ಮಾಡಲು ತ್ರಿಶೂರ್ ಮುನ್ಸಿಪಲ್ ಕಾರ್ಪೋರೇಷನ್ ಕ್ರೀಡಾಂಗಣದಲ್ಲಿ ಸೋಡಾ ಬಾಟಲಿಗಳನ್ನ ...

                                               

ಶ್ರೀಪತಿ ಗೋಗಡಿಗೆ

ಶ್ರೀಪತಿ ಗೋಗಡಿಗೆಯವರು ಕನ್ನಡದ ಒಬ್ಬ ಲೇಖಕ.ಇವರು ೦೪ ಸೆಪ್ಟೆಂಬರ್ ೧೯೭೬ರಂದು ಜನಿಸಿದರು. ಇದುವರೆಗೆ ಇವರ ನಾಲ್ಕು ಪುಸ್ತಕಗಳು ಪ್ರಕಟಗೊಂಡಿವೆ. ಅವುಗಳಲ್ಲಿ ಎರಡು ಕಾದಂಬರಿಗಳು, ಒಂದು ಕಥಾ ಸಂಕಲನ ಹಾಗೂ ಒಂದು ಮಿನಿ ಕಾದಂಬರಿಗಳ ಸಂಗ್ರಹ ಸೇರಿದೆ.

                                               

ಬೀಳಗಿ

300-400 ವರ್ಷಗಳ ಹಿಂದಿನ ಕೊಳಗಳು ಮತ್ತು ದೇವಾಲಯಗಳೇ ಊರಿನ ಮುಖ್ಯ ಆಕರ್ಷಣೆಗಳೆನಿಸಿವೆ. ಊರಿನ ಉತ್ತರ ಬಾಗಿಲಿನಿಂದ ಸುಮಾರು 180 ಮೀಟರ್ ದೂರದಲ್ಲಿ ಆರೆತ್ತಿನ ಬಾವಿ ಇದೆ. ಇದರ ಒಳಗಡೆ ಮಹದೇವ ಮಂದಿರವಿದೆ. ಇಲ್ಲಿಯ ಕನ್ನಡ, ಮರಾಠಿ, ಪಾರಸೀ ಮತ್ತು ಸಂಸ್ಕøತ ಶಾಸನಗಳ ಪ್ರಕಾರ ಇದು 1708ರಲ್ಲಿ ನಿರ್ಮಿತವಾ ...

                                               

ಸ್ವಾಮಿ ದಯಾನಂದ ಪ್ರಭು

ಸ್ವಾಮಿ ಡಾ.ದಯಾನಂದ ಪ್ರಭು ಅವರು ೧೯೪೮, ನವೆಂಬರ್ ೨೩ರಲ್ಲಿ ಮೈಸೂರಿನಲ್ಲಿ ಜನಿಸಿದರು. ಇವರ ತಂದೆ ಮಾರ್ಟಿನ್ ಮತ್ತು ತಾಯಿ ರೋಸ್ ಮೇರಿ. ಮೈಸೂರಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಪಡೆದು ಹಾಸನದ ಸಂತ ಜೋಸೆಫರ ಶಾಲೆಯಲ್ಲಿ ಪ್ರೌಢಶಿಕ್ಷಣ ಮುಂದುವರಿಸಿ ೧೯೬೭ರಲ್ಲಿ ಮೈಸೂರಿನ ಸಂತ ಮೇರಿ ಕಿರಿಯ ಗುರುಮಠಕ್ಕೆ ಸೇರ ...

                                               

ಝೋ ಸ್ಕೌಲ್ಡಿಂಗ್

ಝೋ ಸ್ಕೌಲ್ಡಿಂಗ್ ಒಬ್ಬ ಕವಿಯಾಗಿದ್ದು, ಅವರ ಕೆಲಸವು ಭಾಷಾಂತರ, ಸಂಪಾದನೆ, ಧ್ವನಿ-ಆಧಾರಿತ ಗಾಯನ ಪ್ರದರ್ಶನ, ಸಾಹಿತ್ಯಿಕ ಟೀಕೆ ಮತ್ತು ಸೃಜನಶೀಲ ಬರವಣಿಗೆಯನ್ನು ಬೋಧಿಸುತ್ತದೆ. ಅವರ ಕೆಲಸವನ್ನು ಹಲವಾರು ಯುಕೆ ಸಂಕಲನಗಳಲ್ಲಿ ಸೇರಿಸಲಾಗಿದೆ, ಹದಿನೆಂಟು ಭಾಷೆಗಳಿಗೆ ಭಾಷಾಂತರಿಸಲಾಗಿದೆ ಮತ್ತು ವ್ಯಾಪಕವಾಗ ...

                                               

ಎಚ್. ಎಂ. ಶಂಕರನಾರಾಯಣರಾವ್

ಪ್ರೊ. ಎಚ್. ಎಂ. ಶಂಕರನಾರಾಯಣರಾವ್ ಕನ್ನಡ ನಾಡಿನ ಶ್ರೇಷ್ಠ ಪ್ರಕಾಶಕಾರಾಗಿ, ಬರಹಗಾರರಾಗಿ ಮತ್ತು ಪ್ರಾಧ್ಯಾಪಕರಾಗಿ ಅನನ್ಯ ಸೇವೆ ಸಲ್ಲಿಸಿದ ಮಹಾನೀಯರಲ್ಲೊಬ್ಬರಾಗಿದ್ದಾರೆ. ಪುಸ್ತಕ ಪ್ರಕಟಣೆ ಎಂಬುದು ಕಷ್ಟಕರವೆನಿಸಿದ್ದ ೧೯೩೫-೧೯೯೦ರ ಅವಧಿಯಲ್ಲಿ, ಕನ್ನಡ ಕವಿಕಾವ್ಯ ಮಾಲೆ ಅಥವಾ ಶಾರದಾ ಮಂದಿರ ಪ್ರಕಾಶನ ...

                                               

ಗಾಯತ್ರಿ ಜೋಶಿ

ಗಾಯತ್ರಿ ಜೋಶಿ ಒಬ್ಬ ಮಾಡೆಲ್ ಆಗಿದ್ದವರು, ಮಾಡೆಲಿಂಗ್ ಜೀವನದಲ್ಲೇ, ಸ್ವದೇಸ್ ಚಿತ್ರದಲ್ಲಿ ನಾಯಕಿಯ ಪಾತ್ರಕ್ಕೆ ಆಹ್ವಾನ ಬಂತು. ಅದು, ೨೦೦೪ ರಲ್ಲಿ ರಿಲೀಸ್ ಆಯಿತು. ಹೀಗೆ, ಬಾಲಿವುಡ್ ನಟಿಯಾಗಿದ್ದು ಒಂದು ಆಕಸ್ಮಿಕ.

                                               

ರಮೇಶ ಸ. ಚಿ.

ಸ.ಚಿ. ರಮೇಶ ಜಾನಪದ ಸಂಶೋಧಕರು. ಇವರು ೧೯೯೬ರಿಂದ ಕರ್ನಾಟಕದ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ನೀಡುತ್ತಿದ್ದಾರೆ. ಸಂಸ್ಕೃತಿಯ ಶೋಧನೆ, ಪ್ರಸಾರ ಹಾಗೂ ಸಂರಕ್ಷಣೆಗೆ ಕನ್ನಡ ವಿಶ್ವವಿದ್ಯಾಲಯದ ಹುಟ್ಟಿಕೊಂಡಿತು. ಪ್ರಸ್ತುತ ಹಂಪಿಯ ಕನ್ನಡ ...

                                               

ಸ್ವಾಮಿ ಪುರುಷೋತ್ತಮಾನಂದ

ಸ್ವಾಮಿ ಪುರುಷೋತ್ತಮಾನಂದ ಅವರು ರಾಮಕೃಷ್ಣಾಶ್ರಮದ ಯತಿಗಳಲ್ಲೊಬ್ಬರು. ಬೆಂಗಳೂರಿನ ಬಸವನಗುಡಿಯಲ್ಲಿರುವ ರಾಮಕೃಷ್ಣ ಮಠದಲ್ಲಿ ಹೆಚ್ಚಿನ ಕಾಲ ಸೇವೆ ಸಲ್ಲಿಸಿದ ಅವರು ಅಮೋಘ ಶೈಲಿಯ ಗ್ರಂಥಕರ್ತರೂ, ಅದ್ಭುತ ಪ್ರವಚನಕಾರರೂ, ಅಪೂರ್ವ ಗಾಯಕರೂ ಆಗಿದ್ದರು.

                                               

ಎಂ. ಆರ್. ದತ್ತಾತ್ರಿ

ಎಂ.ಆರ್. ದತ್ತಾತ್ರಿ ವೃತ್ತಿಯಿಂದ ಸಾಫ್ಟ್‍ವೇರ್ ಉದ್ಯೋಗಿಯಾಗಿದ್ದರೂ ತಮ್ಮ ಅಂಕಣ ಬರಹಗಳು, ಕವನ ಸಂಕಲನ, ಲಲಿತ ಪ್ರಬಂಧಗಳು ಜೊತೆಗೆ ತಮ್ಮ ಕಾದಂಬರಿ ದ್ವೀಪವ ಬಯಸಿ ಮೂಲಕ ಎಲ್ಲರಿಗೂ ಪರಿಚಯ. ಚಿಕ್ಕಮಗಳೂರಿನವರು. ಹಲವಾರು ವರ್ಷ ಅಮೇರಿಕಾದಲ್ಲಿ ಕೆಲಸ ಮಾಡಿ ಈಗ ಬೆಂಗಳೂರಿಗೆ ವಾಪಾಸಾಗಿದ್ದಾರೆ. ಇವರ ಪ್ರಕಟ ...

                                               

ಸುರೆಶ್ ರೈನ

ಸುರೇಶ್ ರೈನಾ,ಇವರು ಉತ್ತರ ಪ್ರದೇಶದ,ಗಾಜಿಯಾಬಾದ್ ನಲ್ಲಿ,೧೯೮೬ ನವೆಂಬರ್ ೨೭ ರಂದು ಜನಿಸಿದರು,ಇವರ ತಂದೆ ತ್ರಿಲೋಕ ಚಂದ್ ನಿವೃತ್ತ ಸೇನಾ ಅಧಿಕಾರಿ.ಇವರಿಗೆ ೩ ಹಿರಿಯ ಸಹೋದರರು ಮತ್ತು ೧ ಅಕ್ಕ ದಿನೇಶ್ ರೈನಾ, ನರೇಶ್ ರೈನಾ, ಮುಖೇಶ್ ರೈನಾ, ರೇಣು. ಇವರು ಆಫ್ ಸ್ಪಿನ್ನ ರ್ಬೌಲರ್ ಮತ್ತು ಎಡಗೈ ಮಧ್ಯಮ ಕ್ರ ...

                                               

ಕಿಶನ್ ಶ್ರೀಕಾಂತ್

ಕಿಶನ್ ಶ್ರೀಕಾಂತ್, ಭಾರತದ ಚಿತ್ರನಟ ಹಾಗು ನಿರ್ದೇಶಕ. ಜನವರಿ ೨೦೦೪ರಲ್ಲಿ ಆಗಲೆ ೨೪ ಚಿತ್ರಗಳಲ್ಲಿ ನಟಿಸಿ ಕೇರ್ ಆಫ್ ಫುಟ್ಪಾತ್ ಎಂಬ ಚಿತ್ರವನ್ನು ನಿರ್ದೇಶಿಸಿದರು. ಇದು ತಾವೇ ಬರೆದ ಸಣ್ಣ ಕಥೆಯಿಂದ ಅಳವಡಿಸಕೊಳ್ಳಲಾಗಿತ್ತು. ನವೆಂಬರ್ ೨೦೦೬ರಲ್ಲಿ ಗಿನ್ನೆಸ್ ದಾಖಲೆಗಳ ಪುಸ್ತಕಕ್ಕೆ ಇವರು ಸೇರಿದರು - ಪ ...

                                               

ಪೆಂಡ್ಯಾಲ ಹರಿಕೃಷ್ಣ

ಪೆಂಡ್ಯಾಲಾ ಹರಿಕೃಷ್ಣ ಭಾರತದ ಆಂಧ್ರಪ್ರದೇಶದ ಗುಂಟೂರಿಗೆ ಸೇರಿದ ಚೆಸ್ ಆಟಗಾರ. ಹರಿಕೃಷ್ಣ ೨೦೦೧ರಲ್ಲಿ ಭಾರತದ ಅತೀ ಕಿರಿಯ ಗ್ರಾಂಡ್‌ಮಾಸ್ಟರ್ ಎಂಬ ಗೌರವಕ್ಕೆ ಪಾತ್ರರಾದರು. ೨೦೦೪ರ ನವೆಂಬರ್‌ನಲ್ಲಿ ಅವರು, ವಿಶ್ವ ಜೂನಿಯರ್ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ವಿಜೇತರಾದರು. ೨೦೦೬ರ ಆಗಸ್ಟ್‌ನಲ್ಲಿ ಅವರು ಚೆಸ ...

                                               

ಬಾಂಬೆ ಜಯಶ್ರೀ

ಜಯಶ್ರೀ ರಾಮನಾಥ್ಭಾರತದ ಶಾಸ್ತ್ರೀಯ ಸಂಗೀತದ ಸಂಗೀತಕಾರರು ಮತ್ತು ಅಕಡಮಿ ಅವಾರ್ಡ್ಗೆ ನೆಮಲ್ಪಟ್ಟಿದ್ದ ಸಂಗೇತ ನಿರ್ದೇಶಕರು.ಇವರು ಖ್ಯಾತ ಪಿಟೀಲು ವಾದಕರಾದ ಲಾಲ್ಗುಡಿ ಜಯರಾಮನ್ರವರ ಶಿಷ್ಯರು.

                                               

ಎಸ್.ನರೇಂದ್ರಕುಮಾರ್

ಡಾ.ಎಸ್.ನರೇಂದ್ರಕುಮಾರ್ ಕವಿ, ವಿಚಾರ ಸಾಹಿತಿ. ಸಾಹಿತ್ಯ ವಿಮರ್ಶೆ, ದಲಿತ ಚಳುವಳಿ ಹಾಗೂ ಸಾಂಸ್ಕೃತಿಕ ಅಧ್ಯಯನ, ಅಂಬೇಡ್ಕರ್ ಅಧ್ಯಯನ ಮತ್ತು ಬರಹದಲ್ಲಿ ತೊಡಗಿಸಿಕೊಳ್ಳುವುದು ಅವರ ಆಸಕ್ತಿಯ ವಿಷಯಗಳು.

                                               

೨೦೦೬ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಭಾರತ

ಟೆಂಪ್ಲೇಟು:Infobox Commonwealth Games Country ಮೆಲ್ಬರ್ನ್‌ನಲ್ಲಿ ನಡೆದ ೨೦೦೬ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಲು, ೨೭೦-ಸದಸ್ಯರ ಪಡೆಯನ್ನು ಕಳುಹಿಸಲಾಯಿತು ಇದರಲ್ಲಿ ೧೮೩ ಆಟಗಾರರು ಹಾಗು ೭೭ ಅಧಿಕಾರಿಗಳು ಇದ್ದರು. ೨೦೦೪ ಬೇಸಿಗೆ ಒಲಿಂಪಿಕ್ಸ್‌ ರಜತ ಪದಕ ವಿಜೇತ ರಾಜ್ಯ ...

                                               

ಜೊತೆ ಜೊತೆಯಲಿ

ಜೊತೆ ಜೊತೆಯಲಿ ನಿರ್ದೇಶಕ ದಿನಕರ್ ತೂಗುದೀಪ್ ಹಾಗು ನಿರ್ಮಾಪಕಿ ಮೀನಾ ತೂಗುದೀಪ ಶ್ರೀನಿವಾಸ್ರವರಿಂದ ೨೦೦೬ ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ. ಈ ಚಲನಚಿತ್ರದಲ್ಲಿ ಪ್ರೇಮ್ ಹಾಗು ರಮ್ಯ ಮುಖ್ಯ ಪಾತ್ರ ವಹಿಸಿದಾರೆ, ಅತಿಥಿನಟನಾಗಿ ದರ್ಶನ್ ತೂಗುದೀಪ್ ಅವರು ಇದ್ದಾರೆ. ಚಲನಚಿತ್ರಕೆ ಸಂಗೀತ ವಿ.ಹರಿಕೃಷ್ಣ.

                                               

ಚೆಕ್ರೊವೊಲು ಸ್ವುರೊ

ನಾಗಾಲ್ಯಾಂಡಿನ ಫೆಕ್ ಜಿಲ್ಲೆಯ ಡುಲ್ಹಾಮಿ ಗ್ರಾಮದಲ್ಲಿ ೧೯೮೨ ನವೆಂಬರ್ ೨೧ ರಲ್ಲಿ ಜನಿಸುತ್ತಾರೆ. ಸ್ವಾರೊ ನಾಗಾಲ್ಯಾಂಡಿನ ದಿಮಾಪುರದಲ್ಲಿ ವಾಸಿಸುತ್ತಿದ್ದರು. ಇವರು ಎನ್ ಎ ಪಿ ಯಲ್ಲಿನ ಸಶಸ್ತ್ರ ಪೋಲಿಸ್ ಉಪವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ವಿಶ್ವದ ಅತ್ಯಂತ ಹಳೆಯ ಕ್ರೀಡೆಯಾದ ಅಂತರಾಷ್ಟ್ರ ...

                                               

ನೂಪುರಭ್ರಮರಿ

ನೂಪುರ ಭ್ರಮರಿ - ಇದೊಂದು ನೃತ್ಯಜಗತ್ತಿಗೆ ಪರಿಭ್ರಮಣ ಮಾಡಿಸುವ ಪ್ರಯತ್ನದ ಪತ್ರಿಕೆ. ಪತ್ರಿಕೋದ್ಯಮ ಮತ್ತು ಭರತ ನಾಟ್ಯಗಳಲ್ಲಿ ಸ್ನಾತಕೋತ್ತರ ಪದವಿ ಮತ್ತು ನೃತ್ಯ-ಪತ್ರಿಕೋದ್ಯಮ ಗಳಿಗೆ ಸಂಬಂಧಪಟ್ಟು ಪಿ.ಎಚ್.ಡಿ ಮಾಡುತ್ತಿರುವ ಶ್ರೀಮತಿ ಮನೋರಮ ಬಿ ಎನ್ ಇದರ ಸಂಪಾದಕರಾಗಿದ್ದಾರೆ. ೨೦೦೬ ರಿಂದ ನೃತ್ಯ ಕಲ ...

                                               

ನೈನಾ ಲಾಲ್ ಕಿದ್ವಾಯಿ

ನೈನಾ ಲಾಲ್ ಕಿದ್ವಾಯಿ ಒಬ್ಬ ಭಾರತೀಯ ಬ್ಯಾಂಕರ್, ಚಾರ್ಟರ್ಡ್ ಅಕೌಂಟೆಂಟ್ ಮತ್ತು ವ್ಯವಹಾರ ಕಾರ್ಯನಿರ್ವಾಹಕರಾಗಿದ್ದಾರೆ.ಅವರು ಹಿಂದೆ ಗ್ರೂಪ್ ಜನರಲ್ ಮ್ಯಾನೇಜರ್ ಮತ್ತು ಹೆಚ್ಎಸ್ಬಿಸಿ ಇಂಡಿಯಾದ ಕಂಟ್ರಿ ಹೆಡ್ ರಾಗಿದರು. ಅವರು ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ನ ಮಾ ...

                                               

ದೇವೇಂದ್ರ ಜಿ. ಫಡ್ನವಿಸ್

ದೇವೇಂದ್ರ ಗಂಗಾಧರ್ ರಾವ್ ಫಡ್ನವಿಸ್ ಮಹಾರಾಷ್ಟ್ರದ ೧೭ ನೆಯ ಮುಖ್ಯಮಂತ್ರಿಯಾಗಿ ೨೦೧೪ ರ ಚುನಾವಣೆಯಲ್ಲಿ ಚುನಾಯಿತರಾಗಿದ್ದಾರೆ. ೪೪ ವರ್ಷದ ಫಡ್ನವಿಸ್, ೩೧, ಅಕ್ಟೋಬರ್, ೨೦೧೪ ರಂದು ಮುಂಬಯಿನ, ವಾಂಖಡೆ ಸ್ಟೇಡಿಯಮ್ ನಲ್ಲಿ ಸುಮಾರು ೩೦ ಸಾವಿರಕ್ಕೂ ಹೆಚ್ಚು ಆಹ್ವಾನಿತ ಸಭಿಕರ ಸಮ್ಮುಖದಲ್ಲಿ ಮಹಾರಾಷ್ಟ್ರದ ...

                                               

ಸುಕ್ರಜ್ಜಿ

ಸುಕ್ರಿ ಬೊಮ್ಮು ಗೌಡ ಅಥವಾ ಸುಕ್ರಜ್ಜಿ ಓರ್ವ ಪದ್ಮಶ್ರೀ ಪುರಸ್ಕ್ರತ ಜಾನಪದ ಸಂಗೀತ ಸಾಧಕಿ. ಮೂಲತಹ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಬಡಗೇರಿಯವರಾದ ಇವರು ಸುಕ್ರಜ್ಜಿಯೆಂದೇ ಖ್ಯಾತರು. ೮೦ ವರ್ಷ ವಯಸ್ಸಿನ ಸುಕ್ರಜ್ಜಿಯು ಜಾನಪದ ಹಾಲಕ್ಕಿ ಹಾಡನ್ನು ಹಾಡುವಲ್ಲಿ ಪ್ರಸಿದ್ಧಿಗೊಂಡವರು. ಸುಕ್ರಜ್ಜ ...

                                               

ಬಾಬಾ ರಾಮ್ ದೇವ್

ಬಾಬಾ ರಾಮ್ ದೇವ್ ಅವರ ಮೊದಲ ಹೆಸರು ರಾಮಕೃಷ್ಣ ಯಾದವ್. ಇವರು ಹರಿಯಾಣದ ಆಲಿಪುರ ಗ್ರಾಮದ ಮಹೇಂದ್ರಗರ್ ನಲ್ಲಿ ೧೯೬೫ ರಲ್ಲಿ ಜನಿಸಿದರು. ತಂದೆ ಹೆಸರು ರಾಮ್ ಯಾದವ್, ತಾಯಿಯ ಹೆಸರು ಗುಲಾಬ್ ದೇವಿ.

                                               

ಯಾದಗಿರಿ ಜಿಲ್ಲೆ

ಈ ಹಿಂದೆ ಈ ಪ್ರದೇಶವನ್ನು "ಯಾದವ" ಎಂಬ ರಾಜವಂಶದವರು ಆಳುತ್ತಿದ್ದರಂತೆ. "ಯಾದವರ" ಈ ವಂಶವನ್ನು ಕೆಲವು ಕಡೆ ಯದುವಂಶ ಎಂದು ಕೂಡಾ ಕೆಲವು ಕಡೆ ಉಲ್ಲೆಖಿಸಲಾಗಿದೆ ಎಂಬುವದು ಬಲ್ಲ ಮೂಲಗಳಿಂದ ತಿಳಿಯುತ್ತದೆ. ಯಾದಗಿರಿ, ಕ್ರಿ. ಪೂ 1347 ರಿಂದ 1425 ರ ವರೆಗೆ ಯಾದವರ ರಾಜಧಾನಿಯಾಗಿತ್ತು. ಆಕಾಲದ ಪ್ರಮುಖರಾದ ...

                                               

ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ ಕರ್ನಾಟಕದ ಜಿಲ್ಲೆಗಳಲ್ಲಿ ಒಂದು. ಮುಂಚೆ ಕೋಲಾರ ಜಿಲ್ಲೆಯಲ್ಲಿನ ಒಂದು ತಾಲೂಕು ಆಗಿದ್ದ ಇದು ೨೦೦೮ ರಲ್ಲಿ ಜಿಲ್ಲಾ ಅಡಳಿತ ಕೇಂದ್ರವಾಯಿತು. ಈ ಜಿಲ್ಲೆಗೆ ಸರ್. ಎಮ್. ವಿಶ್ವೇಶ್ವರಯ್ಯ ಜಿಲ್ಲೆ ಎಂದು ನಾಮಕರಣ ಮಾಡುವ ಅಪೇಕ್ಷೆ ಜನರಲ್ಲಿದೆ. ಇಲ್ಲಿಗೆ ಹತ್ತಿರ ಇರುವ ನಂದಿ ದೇವಸ್ಥಾನ ಬಹಳ ಪ ...

                                               

ಯಾದಗಿರಿ

ಯಾದಗಿರಿ ಕರ್ನಾಟಕ ರಾಜ್ಯದ ಒಂದು ಜಿಲ್ಲೆ. ೩೦ನೇ ಜಿಲ್ಲೆಯಾಗಿ ಯಾದಗಿರಿ ಏಪ್ರಿಲ್ ೧೦, ೨೦೧೦ ರಂದು ಅಸ್ತಿತ್ವಕ್ಕೆ ಬಂತು. ಶಹಾಪುರ ಮತ್ತು ಸುರಪುರ ತಾಲ್ಲೂಕುಗಳನ್ನು ಸೇರಿಸಿ ಹೊಸ ಜಿಲ್ಲೆ ರಚನೆ ಮಾಡಲಾಗಿದೆ.

                                               

ಇಂದ್ರಾ ನೂಯಿ

ಇಂದಿರಾ ನೂಯಿ ಅವರು ೨೮/೧೦/೧೯೫೫ರಂದು ತಮಿಳು ನಾಡಿನಲ್ಲಿ ಜನಿಸಿದರು. ಇವರ ಪೂರ್ತಿ ಹೆಸರು ಇಂದಿರಾ ಕೃಷ್ಣಮೂರ್ತಿ. ಇವರು ಈಗ ನ್ಯೂ ಯಾರ್ಕಿನ ಪರ್ಚೆಸಿನಲ್ಲಿ ವಾಸಿಸುತ್ತಿದ್ದಾರೆ. ಇವರು "ಪೆಪ್ಸಿಕೊ" ಕಂಪೆನಿಯ ಪ್ರಸ್ತುತ ಅಧ್ಯಕ್ಷೆ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ.

                                               

ಹವಾಮಾನ

ನೋಡಿ:ವಾಯುಗುಣ ಬದಲಾವಣೆ ಹವಾಮಾನ ವು ವಾತಾವರಣದ ಸ್ಥಿತಿ, ಬಿಸಿ ಅಥವಾ ಶೀತಲ, ತೇವ ಅಥವಾ ಶುಷ್ಕ, ಶಾಂತ ಅಥವಾ ಬಿರುಗಾಳಿಯಿಂದ ಕೂಡಿದ, ನಿಚ್ಚಳ ಅಥವಾ ಮೋಡಕವಿದ ಅನ್ನುವಷ್ಟರ ಮಟ್ಟಿಗೆ. ಬಹುತೇಕ ಹವಾಮಾನ ವಿದ್ಯಮಾನಗಳು ಪರಿವರ್ತನ ಗೋಳದಲ್ಲಿ ಸಂಭವಿಸುತ್ತವೆ, ಸಮಗೋಳದ ಸ್ವಲ್ಪ ಕೆಳಗೆ. ಹವಾಮಾನವು ಸಾಮಾನ್ಯವ ...

                                               

ದೇವನಹಳ್ಳಿ

ದೇವನಹಳ್ಳಿ ಕರ್ನಾಟಕ ರಾಜ್ಯದ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿರುವ ಪಟ್ಟಣ. ಇದು ಬೆಂಗಳೂರು ನಗರದಿಂದ ೩೦ ಕಿ.ಮಿ ದೂರದಲ್ಲಿದೆ.