ⓘ Free online encyclopedia. Did you know? page 52
                                               

ಅ.ಲ.ನರಸಿಂಹನ್‌

ಕನ್ನಡ ಕಲಾಲೋಕದಲ್ಲಿ ಕಳೆದ ಮೂರು ದಶಕದಿಂದ ನಡೆಯುವ ಯಾವುದೇ ಘಟನೆಗೆ ಸಾಕ್ಷಿ ಪ್ರಜ್ಞೆಯಾಗುತಿದ್ದವರು ಅಗ್ರಹಾರದ ಲಕ್ಷ್ಮಿನರಸಿಂಹನ್. ಕಲಾವಲಯದಲ್ಲಿ ಅ.ಲ.ನರಸಿಂಹನ್ ಎಂದೆ ಸುಪರಿಚಿತರು. ಕಲಾಪ್ರದರ್ಶನ ಆತ್ಮೀಯರಿಗೆ ಅಲನ. ಕಲಾಶಿಬಿರ,ಕಲಾ ಪುಸ್ತಕದ ಲೋಕಾರ್ಪಣೆ, ಅದು ಎಲ್ಲಿಯೇ ನಡೆಯಲಿ ಅವರು ಅಲ್ಲಿ ಅವರು ...

                                               

ಕೃಪಾಕರ - ಸೇನಾನಿ

ಕೃಪಾಕರ ಮತ್ತು ಸೇನಾನಿ ಭಾರತದ ಕರ್ನಾಟಕದ ವನ್ಯಜೀವಿ ಛಾಯಾಗ್ರಾಹಕರು. ಅವರು ನ್ಯಾಷನಲ್ ಜಿಯಾಗ್ರಫಿಕ್ ಚಾನೆಲ್ಗಾಗಿ ವೈಲ್ಡ್ ಡಾಗ್ ಡೈರೀಸ್ ಎಂಬ ವನ್ಯಜೀವಿ ಚಲನಚಿತ್ರವನ್ನು ನಿರ್ಮಿಸಿದ್ದಾರೆ. ಈ ಸಾಕ್ಷ್ಯಚಿತ್ರಕ್ಕಾಗಿ ಅವರು ವಿಶ್ವ ಮಟ್ಟದ ಪ್ರಸಿದ್ಧ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಕೃಪಾಕರ ಅವರು ಮ ...

                                               

ಗಂಗರಾಂ ಚಂಡಾಳ

ಗಂಗರಾಂ ಚಂಡಾಳ ಕನ್ನಡದ ಕವಿ, ವಿಮರ್ಶಕ, ಸಂಶೋಧಕ, ಅನುವಾದಕ, ಚತುರ್‍ಭಾಷಾ ಪರಿಣತ, ಕಲಾವಿದ, ಬಂಡಾಯ ಸಾಹಿತಿ-ಹೀಗೆ ಬಹುಮುಖ ವ್ಯಕ್ತಿತ್ವವನ್ನು ಹೊಂದಿದವರು. ಇವರ ಕವನಗಳು ಹಿಂದಿ ಹಾಗೂ ಬಂಗಾಲಿ ಭಾಷೆಗೆ ಅನುವಾದಗೊಂಡಿವೆ.

                                               

ತೋನ್ಸೆ ಮಾಧವ ಅನಂತ ಪೈ

ಟಿ.ಎಮ್.ಎ.ಪೈ, ತೋನ್ಸೆ ಮಾಧವ ಅನಂತ. ವೈದ್ಯ, ಶಿಕ್ಷಣ ಹಾಗೂ ಆರ್ಥಿಕ ತಜ್ಞ, ಸಮಾಜ ಸುಧಾರಕ. ದಕ್ಷಿಣ ಕನ್ನಡದಲ್ಲಿ ಬ್ಯಾಂಕಿಂಗ್ ಉದ್ದಿಮೆಯನ್ನು ಸಣ್ಣದಾಗಿ ಆರಂಭಿಸಿ ಮಹತ್ತಾಗಿ ಬೆಳೆಸಿದ ಧೀರ.

                                               

ಕೆ ಎಸ್ ಡಿ ಎಲ್ ಚಂದ್ರು

ಕೆ ಎಸ್ ಡಿ ಎಲ್ ಚಂದ್ರು ಬೆಂಗಳೂರಿನ ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಲ್ಲಿ ಎಂ.ಹೊನ್ನಯ್ಯ ಮತ್ತು ಲಕ್ಷಮ್ಮ ಎಂಬ ದಂಪತಿಗಳ ದ್ವಿತೀಯ ಪುತ್ರನಾಗಿ 20-5-1963 ರಲ್ಲಿ ಜನಿಸಿದರು. ಕರ್ನಾಟಕ ಸರ್ಕಾರದ ಪ್ರತಿಷ್ಟಿತ ಉದ್ಯಮ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ಚಂದ್ರು ...

                                               

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ೨೦೧೧–೨೦೨೦

ರಾಜ್ಯೋತ್ಸವ ಪ್ರಶಸ್ತಿ ಕರ್ನಾಟಕ ಸರ್ಕಾರದ ವತಿಯಿಂದ ನೀಡಲಾಗುವ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ. ವಿವಿಧ ಕ್ಷೇತ್ರಗಳ ಗಣ್ಯರನ್ನು ಆಯ್ದು ಅವರಿಗೆ ಪ್ರಶಸ್ತಿ ನೀಡಲಾಗುತ್ತದೆ. ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರತಿ ವರ್ಷ ನವೆಂಬರ್ ೧ರಂದು ಬೆಂಗಳೂರಿನಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳು ಪ್ರದಾನ ಮಾಡ ...

                                               

ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿ

ಪ್ರಾಥಮಿಕ ಶಿಕ್ಷಣ ಹೆಡಿಯಾಲದಲ್ಲಿ, ಪ್ರೌಢ ಶಿಕ್ಷಣ ಸುಣಕಲ್ಲಬಿದರಿಯಲ್ಲಿ, ಸಿರಿಗೆರೆಯಲ್ಲಿ ತತ್ತ್ವಶಾಸ್ತ್ರ ವಿಷಯದಲ್ಲಿ ಪಿಯುಸಿ ಮತ್ತು ಬಿಎ ಕಾಲೇಜು ಶಿಕ್ಷಣದಲ್ಲಿ ಚಿನ್ನದ ಪದಕದೊಂದಿಗೆ ಪ್ರಥೆಮ ಶ್ರೇಣಿಯಲ್ಲಿ ಉತ್ತೀರ್ಣ. ೧೯೭೪ ರಲ್ಲಿ ತತ್ತ್ವಶಾಸ್ತ್ರ ವಿಷಯದಲ್ಲಿಯೆ ಸ್ನಾತಕೋತ್ತರ ಪದವಿ ಮೈಸೂರು ವಿ ...

                                               

ಶೈನಾ (ಕೈಬರಹದ ಕನ್ನಡ ಮಾಸಪತ್ರಿಕೆ)

ಒಂದು ವಿಶಿಷ್ಠ ಕನ್ನಡ ಮಾಸಪತ್ರಿಕೆ. ಇದು ಕೈ ಬರಹದ ಪತ್ರಿಕೆ. ಸತತವಾಗಿ ಹತ್ತು ವರ್ಷಗಳಿಂದ ಒಂದು ತಿಂಗಳೂ ನಿಲ್ಲದೆ ಓದುಗರ ಕೈಸೇರುತ್ತಿರುವುದು ಇದರ ವಿಶೇಷತೆ. ಕನ್ನಡ ಭಾಷೆಯ ಮುದ್ದಾದ ಸುಂದರ ಅಕ್ಷರಗಳಿಂದ, ಸಾಂಧರ್ಭಿಕವಾದ ವ್ಯಕ್ತಿ ಹಾಗೂ ವಿಷಯಾಧಾರಿತ ವಿಷೇಶಾಂಕಗಳನ್ನು, ಮುಖಪುಟದ ಚಿತ್ರಗಳ ಸಮೇತ, ದ ...

                                               

ಬದಲಾಗುತ್ತಿರುವ ಕನ್ನಡ ಭಾಷೆಯ ಸ್ವರೂಪ

ಕನ್ನಡ ಸಂಸ್ಕೃತಿಯ ಭಾಗವಾಗಿರುವ ಕನ್ನಡ ಅಧ್ಯಯನವು ಕಾಲದಿಂದ ಕಾಲಕ್ಕೆ ಹೊಸ ತಿಳಿವಳಿಕೆಯನ್ನು ತನ್ನ ತೆಕ್ಕೆಗೆ ಜೋಡಿಸಿಕೊಳ್ಳುತ್ತ ಬಂದಿದೆ. ಹೀಗಾಗಿ ವಿದೇಶಿ ಮತ್ತು ದೇಶಿ ವಿದ್ವಾಂಸರು ತೊಡಗಿಸಿಕೊಂಡ ಈ ವಿದ್ವತ್ಕ್ಷೇತ್ರದಲ್ಲಿ ಮುಂದಿನ ವಿದ್ವಾಂಸರು ಕಾಲದಿಂದ ಕಾಲಕ್ಕೆ ಹೊಸಬೆಳೆಯನ್ನು ತೆಗೆಯುತ್ತ ಬಂದಿ ...

                                               

ಸ. ಸ. ಮಾಳವಾಡ

ಪ್ರೊ. ಸ. ಸ. ಮಾಳವಾಡ ಅವರು ಕನ್ನಡ ನಾಡಿನ ಶೈಕ್ಷಣಿಕ ಮತ್ತು ಸಾಹಿತ್ಯಕ ಪ್ರಪಂಚದಲ್ಲಿ ಪ್ರಸಿದ್ಧ ಹೆಸರಾಗಿದ್ದಾರೆ. ಪ್ರೊ.ಮಾಳವಾಡ ಅವರ ಪತ್ನಿ ಶಾಂತಾದೇವಿ ಮಾಳವಾಡ ಅವರು ಸಹಾ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಮಹತ್ವದ ಸೇವೆ ಸಲ್ಲಿಸಿದವರಾಗಿದ್ದು ಈ ದಂಪತಿಗಳು ತಮ್ಮ ಮಹತ್ವದ ಕೊಡುಗೆಗಳಿಗಾಗಿ ಕನ್ನಡ ನಾ ...

                                               

ಸಿದ್ಧಯ್ಯ ಪುರಾಣಿಕ

ಸಿದ್ಧಯ್ಯ ಪುರಾಣಿಕ ಕನ್ನಡ ನಾಡು ಕಂಡ ಶ್ರೇಷ್ಠ ಅಧಿಕಾರಿಗಳು ಮತ್ತು ಸಾಹಿತಿಗಳಲ್ಲಿ ಒಬ್ಬರೆನಿಸಿದ್ದಾರೆ. ಉನ್ನತ ಅಧಿಕಾರಗಳಲ್ಲಿದ್ದು ಕನ್ನಡದಲ್ಲಿ ಶ್ರೇಷ್ಠ ಕೆಲಸ ಮಾಡಿದ ಮಾಸ್ತಿ ವೆಂಕಟೇಶ ಅಯ್ಯಂಗಾರ್, ನವರತ್ನ ರಾಮರಾವ್ ಅಂಥಹ ಮಹನೀಯರ ಸಾಲಿನಲ್ಲಿ ನಿರಂತರ ರಾರಾಜಿಸುವವರು ‘ವಚನೋದ್ಯಾನದ ಅನುಭಾವಿ’ ಬ ...

                                               

ಸದ್ಬೋಧ ಚಂದ್ರಿಕೆ, ಕನ್ನಡ ಮಾಸಪತ್ರಿಕೆ

ಸದ್ಬೋಧ ಚಂದ್ರಿಕೆ, ಶತಮಾನೋತ್ಸವ," ವನ್ನು ಆಚರಿಸುತ್ತಿರುವ ಕನ್ನಡ, ಧಾರ್ಮಿಕ, ಸಾಹಿತ್ಯಿಕ ಮಾಸಿಕಪತ್ರಿಕೆ. ಇದರ ಸ್ಥಾಪಕರು, ಸುವಿಖ್ಯಾತ ಕಾದಂಬರಿಕಾರ, ಹೊಸಗನ್ನಡದ ಗದ್ಯ ಪ್ರವರ್ತ, ಕರೆಂದು ಖ್ಯಾತಿಗಳಿಸಿದ, ಗಳಗನಾಥರು. ೧೯೦೭ ರಲ್ಲಿ, ಶ್ರೀ ಶೇಷಾಚಲ ಸದ್ಗುರು, ಗಳಿಂದ ಸ್ಥಾಪಿತವಾದ, ಮಾಸಪತ್ರಿಕೆ, ಕರ ...

                                               

ಜಯಕರ್ನಾಟಕ

ಜಯಕರ್ನಾಟಕ ಆಲೂರು ವೆಂಕಟರಾಯರು ೧೯೨೩ರಲ್ಲಿ ಧಾರವಾಡದಲ್ಲಿ ಪ್ರಾರಂಭಿಸಿದ ಮಾಸಪತ್ರಿಕೆ. ನಂತರ ವಾರಪತ್ರಿಕೆಯಾಗಿಯೂ ಮುಂದುವರೆಯಿತು. ಸುಮಾರು ನಲವತ್ತು ವರ್ಷಗಳ ಕಾಲ ಈ ಪತ್ರಿಕೆ ನಡೆಯಿತು.

                                               

ಮಾಧ್ಯಮ

ಮಾಧ್ಯಮ ಅಥವಾ ಸಮೂಹ ಮಾಧ್ಯಮ ಎಂದು ಸಾಮಾನ್ಯವಾಗಿ ಪತ್ರಿಕೆ, ಬಾನುಲಿ ಮತ್ತು ದೂರದರ್ಶನಗಳನ್ನು ಸೇರಿಸಿ ಹೇಳುತ್ತಾರೆ. ಸಂಗೀತ, ನೃತ್ಯ, ನಾಟಕ, ಅಂತರಜಾಲ ಕ್ಷೇತ್ರ, ಭಿತ್ತಿ ಚಿತ್ರ-ಪತ್ರ, ಜಾಹೀರಾತು, ಡಂಗುರ, ಸಿನಿಮಾ – ಇವುಗಳನ್ನೂ ಕೂಡ ಮಾಧ್ಯಮವನ್ನಾಗಿ ಪರಿಗಣಿಸಬಹುದು. ನ್ಯಾಯಾಂಗ, ಕಾರ್ಯಾಂಗ ಮತ್ತು ...

                                               

ಬಂಟರು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧ ಜಾತಿಯ ಜನರು ತಮ್ಮದೇ ಆದ ವಿಶಿಷ್ಟ ಜೀವನ ಶೈಲಿಯಲ್ಲಿ ಬದುಕುತ್ತಿದ್ದಾರೆ. ಅವರು ತಮ್ಮ ಸಂಪ್ರದಾಯ ಹಾಗೂ ಈ ಜಿಲ್ಲೆಯ ಸಂಸ್ಕೃತಿಗನುಸಾರವಾಗಿ ನಡೆದುಕೊಳ್ಳುತ್ತಾರೆ. ನಮ್ಮ ಜಿಲ್ಲೆಯಲ್ಲಿ ಬ್ರಾಹ್ಮಣ, ಗೌಡ, ಪೂಜಾರಿ, ಕುಲಾಲ್, ಅಜಲಾಯ ಎಂಬ ಅನೇಕ ಜಾತಿಗಳಿದ್ದು ಇವರಲ್ಲಿ ...

                                               

ಸಾಸಲು ಶಿವರುದ್ರಯ್ಯ ಮರುಲಯ್ಯ

ಸಾ.ಶಿ.ಮರುಳಯ್ಯ ಅವರು ವೃತ್ತಿಯಲ್ಲಿ ಶಿಕ್ಷಕರು. ಅವರು ಕವನಗಳು, ಸಣ್ಣ ಕಥೆಗಳು ನಾಟಕಗಳೊಂದಿಗೆ ಸುಮಾರು ಎಪ್ಪತ್ತೈದು ಕೃತಿಗಳನ್ನೂ ಬರೆದಿದ್ದಾರೆ. ತಮ್ಮ ಬರಹಗಳಲ್ಲಿ ಅವರು ಪ್ರಕೃತಿಯ ಪ್ರೀತಿ, ಸಮಾಜದ ಭಕ್ತಿ ಮತ್ತು ಕುಟುಂಬಕ್ಕೆ ಪ್ರಾಮುಖ್ಯತೆ ನೀಡಿದ್ದಾರೆ. ಇವರನ್ನು "ಕೃತಿ ವಿಭೂತಿ ಪುರುಷ" ರೆಂದು ಅ ...

                                               

ಭಾವಗೀತೆ

ಭಾವಗೀತೆ ಯು ವೈಯಕ್ತಿಕ ಭಾವನೆಗಳನ್ನು ಅಭಿವ್ಯಕ್ತಿಸುವ ಕಿರುಕವನ. ಹತ್ತೊಂಬತ್ತನೆಯ ಶತಮಾನದ ಕೊನೆಯಲ್ಲಿ ಭಾರತದಾದ್ಯಂತ ಬೀಸಿದ ಪುನರುಜ್ಜೀವನದ ಗಾಳಿಯಲ್ಲಿ ಕನ್ನಡವೂ ತನ್ನ ಹೊಸತನ ಕಂಡುಕೊಂಡು ಸೃಷ್ಟಿಸತೊಡಗಿದ ನವೋದಯ ಕಾವ್ಯ ಪ್ರಕಾರವನ್ನು ನಿರ್ದೇಶಿಸಲು ಹುಟ್ಟಿಕೊಂಡ ಪದ ಭಾವಗೀತೆ. ಇದು ಇಂಗ್ಲಿಷಿನ ಲಿರ ...

                                               

ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆ ...

                                               

ವಿಮರ್ಶೆ

ವಿಮರ್ಶೆ ಯು ಒಂದು ಬೌದ್ಧಿಕ ಕ್ರಿಯೆ. ಯಾವುದೇ ಕೃತಿಯನ್ನು ತೂಗಿನೋಡಿ ಮೌಲ್ಯ ನಿರ್ಧರಿಸುವ ಸಾಮಥ್ರ್ಯ ಅಥವಾ ಕಲೆ. ಈ ಪದ ಗ್ರೀಕ್ ಮೂಲದ ಕ್ರಿನೈನ್‍ದಿಂದ ಬಂದದ್ದು. ಅಂದರೆ ಬೇರ್ಪಡಿಸು, ವಿವೇಕಿಸು, ವಿಶ್ಲೇಷಿಸು ಎಂದರ್ಥ. ಕ್ರಿಯಾಶೀಲ ಬರೆಹಗಾರರು, ಪ್ರಾರಂಭಿಕ ಬರೆಹಗಾರರು, ವೃತ್ತಿಶೀಲ ವಿಮರ್ಶಕರು ಎಲ್ಲ ...

                                               

ಗೋಲ್ಡ್‌ಸ್ಟಕರ್, ಥಿಯಡೋರ್

ಜರ್ಮನಿಯ ಕೋನಿಷ್ಬರ್ಗ್ ನಗರದ ಯಹೂದಿ ಮನೆತನವೊಂದರಲ್ಲಿ ಜನಿಸಿದ ಈತ ವ್ಯಾಕರಣ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ. ಮುಂದೆ ಪ್ರೌಢಶಾಲಾ ವಿದ್ಯಾಭ್ಯಾಸ ಮುಗಿಸಿ, ಅದೇ ನಗರದ ವಿಶ್ವವಿದ್ಯಾಲಯದಲ್ಲಿ ಭಾಷಾಶಾಸ್ತ್ರ, ಇತಿಹಾಸ, ತತ್ತ್ವಶಾಸ್ತ್ರ ಮತ್ತು ಸಂಸ್ಕೃತ ಭಾಷೆಯನ್ನು ಅಭ್ಯಾಸ ಮಾಡಿ 1838ರಲ್ಲಿ ಪದವೀಧ ...

                                               

ಪ್ರೇಮಚಂದ್

ಮುನ್ಷಿ ಪ್ರೇಮಚಂದ ರು ಭಾರತೀಯ ಸಾಹಿತ್ಯ ಲೋಕದಲ್ಲಿ ಮಹಾನ್ ಹೆಸರು. ಅವರ ಗೋದಾನ್, ಶತರಂಜ್ ಕೇ ಖಿಲಾಡಿ, ಕೃಷ್ಣ, ವರದಾನ್, ಸೋನೆ ಕೆ ವತನ್ ಮುಂತಾದ ಕಥೆ - ಕಾದಂಬರಿಗಳು ಸಾಹಿತ್ಯ ಲೋಕದ ಅನರ್ಘ್ಯ ರತ್ನಗಳ ಸಾಲಿನಲ್ಲಿ ಚಿರವಿರಾಜಮಾನವಾದಂತಹವು. ಕನ್ನಡವನ್ನೂ ಒಳಗೊಂಡಂತೆ ಪ್ರೇಮಚಂದರ ಕೃತಿಗಳು ವಿಶ್ವದೆಲ್ಲ ...

                                               

ಭಾರದ್ವಾಜ

ಭಾರದ್ವಾಜ ರು ಪ್ರಾಚೀನ ಭಾರತದ ಪೂಜನೀಯ ವೈದಿಕ ಋಷಿಗಳಲ್ಲಿ ಒಬ್ಬರು. ಇವರು ಹೆಸರುವಾಸಿ ವಿದ್ವಾಂಸ, ಅರ್ಥಶಾಸ್ತ್ರಜ್ಞ ಹಾಗೂ ಶ್ರೇಷ್ಠ ವೈದ್ಯನಾಗಿದ್ದರು. ಇವರು ಸಪ್ತರ್ಷಿಗಳಲ್ಲಿ ಒಬ್ಬರು. ಪ್ರಾಚೀನ ಭಾರತೀಯ ಸಾಹಿತ್ಯ, ಮುಖ್ಯವಾಗಿ ಪುರಾಣಗಳು ಹಾಗೂ ಋಗ್ವೇದದಲ್ಲಿ ಇವರ ಕೊಡುಗೆಗಳು ಅಂದಿನ ಭಾರತೀಯ ಸಮಾಜದ ...

                                               

ಸರಸ್ವತಿ

‘ಸರಸ್ವತಿ’ ಎಂದರೆ ಸಾಮಾನ್ಯವಾಗಿ ನಮ್ಮ ಕಣ್ಣಮುಂದೆ ನಿಲ್ಲುವ ರೂಪವೆಂದರೆ, ಚತುರ್ಭುಜಗಳು, ಎರಡು ಕೈಗಳಲ್ಲಿ ವೀಣೆ, ಇನ್ನೊಂದರಲ್ಲಿ ಅಕ್ಷಮಾಲೆ, ನಾಲ್ಕನೆಯದರಲ್ಲಿ ಪುಸ್ತಕ. ಬಿಳಿ ತಾವರೆಯ ಮೇಲೆ ಅಥವ ಬಂಡೆಯ ಮೇಲೆ ಆಸೀನಳಾಗಿರುವ ಶ್ವೇತವಸ್ತ್ರ ಧಾರಿಣಿ, ಶುಭ್ರವರ್ಣದ ಧವಳಕೀರ್ತಿಯ ಸರಸ್ವತಿ ಚಿತ್ರ. ಭಾರತ ...

                                               

ಪ್ರತಿಭೆ

ಭಾರತೀಯ ಕಾವ್ಯಮೀಮಾಂಸೆಯ ಪ್ರಕಾರ ಪ್ರತಿಭೆ ಕಾವ್ಯಕ್ಕೆ ಕಾರಣ; ವ್ಯುತ್ಪತ್ತಿ. ಸತತಾಭ್ಯಾಸ ಮುಂತಾದವು ಕಾರಣಗಳು. ಕಾವ್ಯಕ್ಕೆ ಮಾತ್ರವಲ್ಲ, ಎಲ್ಲ ಶಕ್ತಿ ಎಂದೂ ಕರೆದಿರುವುಂಟು. ವಾಮನ -ಕವಿತ್ವಬೀಜಂ ಪ್ರತಿಭಾನಂ ಎಂದಿದ್ದಾನೆ.

                                               

ತಪನ್ ಕುಮಾರ್ ಪ್ರಧಾನ್

ಡಾ. ತಪನ್ ಕುಮಾರ್ ಪ್ರಧಾನ್ ಅವರು ೧೯೭೨ರಲ್ಲಿ ಲಕ್ಷ್ಮೀ ಸಾಗರ, ಒಡಿಶಾದ ಭುವನೇಶ್ವರದಲ್ಲಿ ಜನಿಸಿದರು. ಇವರು ಪ್ರಶಸ್ತಿ ವಿಜೇತ ಭಾರತೀಯ ಲೇಖಕ, ಕವಿ ಮತ್ತು ಕಾರ್ಯಕರ್ತ. ಡಾ ಪ್ರಧಾನ್ ಉತ್ತಮವಾಗಿ ಇಂಗ್ಲೀಷ್ ಭಾಷೆಗೆ ಅನುವಾದ ಮಾಡುತ್ತಿದ್ದರು. ಅವರು ತಮ್ಮದೇ ಒರಿಯಾ ಕವಿತೆ "ಕಲಹಂಡಿ" ಆಂಗ್ಲ ಭಾಷೆಗೆ ಅನ ...

                                               

ಕರ್ನಾಟಕ ಚಿತ್ರಕಲಾ ಪರಿಷತ್ತು

ಕರ್ನಾಟಕ ಚಿತ್ರಕಲಾ ಪರಿಷತ್ತು: ಬೆಂಗಳೂರಿನ ಪ್ರತಿಷ್ಠಿತ ಕಲಾ ಶಾಲೆ. ಚಿತ್ರಕಲಾ ಪ್ರದರ್ಶನ, ಪ್ರಚಾರ, ಶಿಕ್ಷಣ, ಕಲಾವಿದರ ಸಂಘಟನೆಯಲ್ಲಿ ತೊಡಗಿರುವ ಈ ಸಂಸ್ಥೆ 1964ರಲ್ಲಿ ಮಲ್ಲೇಶ್ವರದ ಗಾಂಧಿ ಸಾಹಿತ್ಯ ಸಂಘದಲ್ಲಿ ಪೂರ್ಣಪ್ರಮಾಣದಲ್ಲಿ ಆರಂಭವಾಯಿತು. ಇದರ ಫಲವಾಗಿ ಎಂ.ಎಸ್. ನಂಜುಂಡರಾವ್ ಅವರು ಕರ್ನಾಟಕ ...

                                               

ಅಯ್ಯಪ್ಪ ಪಣಿಕ್ಕರ್

ಅಯ್ಯಪ್ಪ ಪಣಿಕ್ಕರ thumbnail|left ಡಾ ಕೆ ಅಯ್ಯಪ್ಪ ಪಣಿಕ್ಕರ್, ಕೆಲವೊಮ್ಮೆ "ಅಯ್ಯಪ್ಪ ಪನಿಕರ್" ಉಚ್ಚರಿಸಲಾಗುತ್ತದೆ.ಇವರು 1930 ರ ಸೆಪ್ಟೆಂಬರ್ 12 ರಂದು ಜನಿಸಿದರು,ಇವರು ಮಲಯಾಳಂ ಕವಿ,ಅಯ್ಯಪ್ಪಪನಿಕಾರುದೆ ಕಿರುಥಿಕಲ್ ಮತ್ತು ಚಿಂತಾ ಮತ್ತು ಹಲವು ಪ್ರಬಂಧಗಳು ತಮ್ಮ ಪೀಳಿಗೆಯ ನಾಟಕಕಾರರ ಮೇಲೆ ಮುಖ್ ...

                                               

ಕಲಾಭಿಮಾನಿ ದೇವತೆಗಳು

ಇವರೆಲ್ಲರೂ ಜ್ಯೂಸ್ ಮತ್ತು ಮೆಮೋಸ್ಟೇನ್ ಳ ಮೇಧೋಶಕ್ತಿ ಮಕ್ಕಳಂತೆ. ಮೂಲತಃ ಇವರೆಲ್ಲರೂ ಸಂಗೀತದ ಅಧಿದೇವತೆಗಳು ಮತ್ತು ಇವರ ಗಾನಕ್ಕೆ ಮೇಳ ಹಾಕುವವನೇ ಅಪಾಲೋ. ಇವರು ಒಲಿಂಪಸ್ ಶಿಖರದಲ್ಲಿನ ತಮ್ಮ ನಿವಾಸದಲ್ಲಿದ್ದು ತಮ್ಮ ಹಾಡಿನಿಂದಲೇ ಸಮಸ್ತ ದೇವಗಣವನ್ನೆಲ್ಲ ತೃಪ್ತಿಪಡಿಸಿದರಂತೆ. ಗ್ರೀಕರ ಭಾರತದ ಕಲಾಭಿಮ ...

                                               

ಬಿ.ಎಲ್.ಡಿ.ಇ ಸಂಸ್ಥೆಯ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರ ವಿಜಯಪುರ

ವಚನಪಿತಾಮಹ ಡಾ.ಫ.ಗು.ಹಳಕಟ್ಟಿ ಕನ್ನಡನಾಡು ಕಂಡ ಅಪರೂಪದ ವ್ಯಕ್ತಿ-ಶಕ್ತಿ. ವಿಜಯಪುರದ ಪ್ರದೇಶವನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡ ಅವರು ಅದರ ಸರ್ವತೋಮುಖ ಅಭಿವೃದ್ಧಿಗೆ ಟೊಂಕ ಕಟ್ಟಿ ನಿಂತವರು. ಕಾಲಗರ್ಭದ ಕತ್ತಲೆಯಲ್ಲಿ ನಶಿಸಿಹೋಗುತ್ತಿದ್ದ ಬಸವಾದಿ ಶರಣರ ವಚನಗಳನ್ನು ಸಂಶೋಧಿಸಿ, ಪ್ರಕಟಿಸಿ ...

                                               

ಪ್ರೀತಿ ಶುಭಚಂದ್ರ

ಡಾ. ಪ್ರೀತಿ ಶುಭಚಂದ್ರ, ವಿಮರ್ಶಕಿಯಾಗಿ, ಲೇಖಕಿಯಾಗಿ, ಮಹಿಳಾವಾದಿಯಾಗಿ ಹೆಸರು ಮಾಡಿದವರು. ವರ್ತಮಾನದ ಮಹಿಳಾ ಸಂವೇದನೆ ಅವರ ಬರಹಗಳ ಮೂಲಸೆಲೆ. ವಚನ ಸಾಹಿತ್ಯ ಮತ್ತು ಜೈನ ಸಾಹಿತ್ಯ ಅವರ ಆಸಕ್ತಿ. ಕಾವ್ಯಾನಂದ ಪುರಸ್ಕಾರ, ಜೈನ ಮಹಾಸಮ್ಮೇಳನದ ಉನ್ನತಿ ಪ್ರಶಸ್ತಿ ಗಳಿಗೆ ಭಾಜನರಾಗಿರುವ ಪ್ರೀತಿ, ಮೈಸೂರು ವ ...

                                               

ಲಿಂಗಾಯತ ಧರ್ಮದ ಪುನರುತ್ಥಾನ

ಗುರುಬಸವಣ್ಣನವರು ತಮ್ಮ ಜೀವಿತ ಅವಧಿಯಲ್ಲಿಯೇ ಒಂದು ಪರಿಪೂರ್ಣ ಧರ್ಮವನ್ನು ಕೊಟ್ಟರು. ಧಾರ್ಮಿಕ ಲಾಂಛನಗಳಾದ ಅಷ್ಟಾವರಣಗಳು, ಆಚರಣೆಗಳಾದ ಪಂಚಾಚಾರಗಳನ್ನು ಕೊಟ್ಟರು. ಜಗತ್ತಿನ ಧಾರ್ಮಿಕ ಇತಿಹಾಸದಲ್ಲಿ, ಭೂ ಮಂಡಲದ ಯಾವುದೇ ಭಾಗದಲ್ಲಿ, ಒಂದು ಧರ್ಮ ಗುರುವಿನ ಜೀವಿತ ಅವಧಿಯಲ್ಲೇ ಲಿಂಗಾಯತ ಧರ್ಮದಷ್ಟು ಪರಿಪ ...

                                               

ಉಪ

ವಚನ ಸಾಹಿತ್ಯ ಕನ್ನಡ ನಾಡಿನ ಶಿವ ಶರಣರರಲ್ಲಿ ದೇವರ ದಾಸಿಮಯ್ಯನವರು 11 ನೇ ಶತಮಾನದಲ್ಲಿ ಆಗಿ ಹೋದ ಶರಣರು. ಮಹಾಶಿವಶರಣರಲ್ಲಿ ಇವರೊಬ್ಬರು. ಶಿವ ಶರಣರಲ್ಲಿ ಮೊದಲಿಗರಾದ ಮೊಟ್ಟ ಮೊದಲ ವಚನಕಾರ ದೇವರ ದಾಸಿಮಯ್ಯನವರು, ಜನಪದ ಜಗದ್ಗುರು ಎಂಬ ಬಿರುದು ಸಹ ಇವರಿಗೆ ಇದೆ. ದೇವರ ದಾಸಿಮಯ್ಯನು ಒಬ್ಬ ಐತಿಹಾಸಿಕ ಪು ...

                                               

ದಾನಪ್ಪ ಜತ್ತಿ ಶಾಸ್ತ್ರಿ

ದಾನಪ್ಪ ಜತ್ತಿಶಾಸ್ತ್ರಿಯವರು ಹುಟ್ಟಿದ್ದು ವಿಜಯಪುರ ಜಿಲ್ಲೆಯ ವಿಜಯಪುರ ತಾಲ್ಲೂಕಿನ ತಿಕೋಟದಲ್ಲಿ. ತಂದೆ ಸಿದ್ರಾಮಪ್ಪ ಜತ್ತಿ, ತಾಯಿ ದೊಡ್ಡಮ್ಮ. ಪ್ರಾರಂಭಿಕ ಶಿಕ್ಷಣ ತಿಕೋಟದಲ್ಲಿ. ಓದು ಮುಂದುವರೆಸಲಾಗದ ಪರಿಸ್ಥಿತಿಯಿಂದ ಬಂದ ಅಡೆ-ತಡೆ. ಆದರೆ ಪ್ರವಚನ, ಕೀರ್ತನೆ ಹೇಳುವ ಕಲೆ ಬಾಲ್ಯದಿಂದಲೇ ಸಿದ್ಧಿಸಿದ ...

                                               

ವೈ.ಚಂದ್ರಶೇಖರ ಶಾಸ್ತ್ರಿ

ವೈ. ಚಂದ್ರಶೇಖರ ಶಾಸ್ತ್ರಿ ಗಳು ಬಳ್ಳಾರಿ ಜಿಲ್ಲೆಯ ಹೊಳಲು ಗ್ರಾಮದಲ್ಲಿ ಜನಿಸಿದರು. ಗದಗದಲ್ಲಿ ಆರಂಭದ ಶಿಕ್ಷಣ ಮುಗಿಸಿ ಕಾಶಿ, ಕೋಲಕಾಟಾಗಳಲ್ಲಿ ಸಂಸ್ಕೃತ ಶಿಕ್ಷಣ ಪಡೆದು ‘ ವ್ಯಾಕರಣ ತಿರ್ಥ’ ಪದವಿ ಪಡೆದರು. ನಂತರ ಯಾದಗಿರಿಯ ‘ಶಂಕರ ಸಂಸ್ಕೃತ ಕಾಲೇಜಿ’ನಲ್ಲಿ, ಅಧ್ಯಾಪಕರಾಗಿ, ಹುಬ್ಬಳ್ಳಿಯ ‘ ಶ್ರೀ ಜಗದ ...

                                               

ಕಾಪ್ಟಿಕ್ ಭಾಷೆ ಮತ್ತು ಸಾಹಿತ್ಯ

ಇಂದು ಮೃತ ಭಾಷೆಗಳ ವರ್ಗಕ್ಕೆ ಸೇರಿಹೋಗಿರುವ ಈಜಿಪ್ಟಿನ ಭಾಷೆಗಳಲ್ಲಿ ಕಾಪ್ಟಿಕ್ ಭಾಷೆಯೂ ಒಂದು. ಇದು ಪ್ರಾಚೀನ ಈಜಿಪ್ಷಿಯನ್ ಭಾಷೆಯಿಂದ ಉದಿಸಿದ ಭಾಷೆಗಳಲ್ಲೊಂದಾಗಿದೆ. ಭಾಷೆಯ ವರ್ಗೀಕರಣದ ದೃಷ್ಟಿಯಿಂದ ಹ್ಯಾಮಿಟೊ ಭಾಷಾವರ್ಗಕ್ಕೆ ಸೇರಿರುವ ಭಾಷೆ ಇದು. ಈಜಿಪ್ಟಿನವರು ಎಂಬ ಅರ್ಥವನ್ನು ಸೂಚಿಸುವ ಗ್ರೀಕ್ ಭ ...

                                               

ವ್ಯಾಕರಣ ತೀರ್ಥ ಚಂದ್ರಶೇಖರ ಶಾಸ್ತ್ರಿ

1.ಧರ್ಮವೀರ ಶಂಕ್ರಣ್ಣನವರ ಚರಿತ್ರೆ 2.ಮದನಮೋಹನ ಮಾಲವೀಯರ ಚರಿತ್ರೆ 3.ಸ್ವತಂತ್ರ ಸಿದ್ದಲಿಂಗೇಶ್ವರ ವಚನ 4.ಸಿದ್ದೇಶ್ವರ ವಚನ 5.ರಾಗಗಿರಿ 6.ಶಬರಶಂಕರ ಪಾರ್ಥಪುರುಷ 7.ಲಿಂಗಧಾರಣವೂ ವೇಧಮಂತ್ರಗಳೂ 8.ಚಾಣಕ್ಯನೀತಿ ದರ್ಮಣ 9.ಭಗವಾನ್ ಬಸವೇಶ್ವರ ಜಯಂತಿ 10.ರೇಣುಕ ವಿಜಯ 11.ಕೊಲ್ಲಿ ಪಾಕಿ 12.ಆತ್ಮಚರಿತ್ರೆ- ...

                                               

ಕರ್ನಾಟಕದ ಅಕ್ಯಾಡಮಿಗಳು ಮತ್ತು ಪ್ರಾಧಿಕಾರಗಳು

ಕರ್ನಾಟಕದಲ್ಲಿ ಸರ್ಕಾರವು ಮುಖ್ಯವಾಗಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಅಭಿವೃದ್ಧಯನ್ನು ಪ್ರೋತ್ಸಾಹಿಸಲು ಈ ಅಕ್ಯಾಡಮಿಗಳು ಮತ್ತು ಪ್ರಾಧಿಕಾರಗಳನ್ನು ಸೃಷ್ಟಿಸಿದೆ. ಇವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೈಕೆಳಗೆ ಕೆಲಸ ಮಾಡುತ್ತವೆ. ಇದರ ಕಾರ್ಯ ಚಟುವಟಿಕೆಗಳು ಸಾಹಿತ್ಯ, ಭಾಷೆ, ಸಂಗೀತ, ನಾಟಕ, ನೃತ್ಯ, ಜ ...

                                               

ರಾಯಚೂರ

ರಾಯಚೂರು ಕರ್ನಾಟಕ ರಾಜ್ಯದ ಉತ್ತರ ಭಾಗದಲ್ಲಿರುವ ಪ್ರಮುಖ ಜಿಲ್ಲೆ. ರಾಯಚೂರು ಜಿಲ್ಲೆಯ ಜನಸಂಖ್ಯೆ ೨೦೧೧ ರ ಜನಗಣತಿಯಂತೆ ೧೯,೨೮,೮೧೨. ರಾಯಚೂರು ಜಿಲ್ಲೆಯಲ್ಲಿ 8 ತಾಲೂಕುಗಳಿವೆ: ರಾಯಚೂರು, ದೇವದುರ್ಗ, ಸಿಂಧನೂರು, ಮಾನವಿ ಸಿರವಾರ, ಮಸ್ಕಿ.,ಲಿಂಗಸೂಗೂರು. ಮತ್ತು ಅರಕೇರಾ ತಾಲೂಕು ಗಳು, ಈ ಜಿಲ್ಲೆಯ ಜಿಲ್ ...

                                               

ಮ. ಗು. ಬಿರಾದಾರ

ಮಗು” ಕಾವ್ಯನಾಮದಿಂದ ಪ್ರಸಿದ್ಧರಾದ ಇವರು ಹಳ್ಳಿಗಾಡಿನ ವಾತಾವರಣದಲ್ಲೇ ಬೆಳೆದುದರಿಂದ ಗ್ರಾಮೀಣ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾದವರು. ಈ ಕಾರಣದಿಂದ ಜಾನಪದ ಕ್ಷೇತ್ರದಲ್ಲಿ ಮಹತ್ತರ ಸೇವೆಯನ್ನು ಮಾಡಿದ್ದಾರೆ. ಪ್ರೊ. ಕುಂದಣಗಾರ ಇವರ ಮಾರ್ಗದರ್ಶನದಲ್ಲಿ" ರತ್ನಾಕರ ವರ್ಣಿ” ವಿಷಯ ಕುರಿತು ಮಹಾಪ್ರಬಂಧವನ್ನು ...

                                               

ಪಾಲ್ತಾಡಿ ರಾಮಕೃಷ್ಣ ಆಚಾರ್

ಪಾಲ್ತಾಡಿ ರಾಮಕೃಷ್ಣ ಆಚಾರ್ ತುಳುನಾಡಿನ ಓರ್ವ ಸಾಹಿತಿ. ಹಿರಿಯ ಜಾನಪದ ವಿದ್ವಾಂಸ. ಕಾವ್ಯ, ಸಣ್ಣಕತೆ, ನಾಟಕ, ಸಂಶೋಧನೆ, ವಿಮರ್ಶೆ ಮತ್ತು ಜಾನಪದ ಕ್ಷೇತ್ರದಲ್ಲಿ ವಿಶೇಷವಾಗಿ ಕೆಲಸ ಮಾಡಿದವರು.

                                               

ಗುರುನಾನಕ್

ಸಿಖ್ಖ್‌ಧರ್ಮದ ಸಂಸ್ಥಾಪಕ ಗುರುನಾನಕ್ ಪಶ್ಚಿಮ ಪಂಜಾಬ್‌ನ ತಳವಂಡಿಯಲ್ಲಿ,ಏಪ್ರಿಲ್ ೧೫, ೧೪೬೯ರಂದು ಹುಟ್ಟಿದರು.ಸಾಮಾನ್ಯ ಹಿಂದೂ ಕುಟುಂಬದ ಕಲ್ಯಾಣ್ ದಾಸ್ ಮತ್ತು ಮೆಹ್ತಾ ತೃಪ್ತ ದಂಪತಿಗಳ ಮಗನಾಗಿ ಜನಿಸಿದರು.ತಮ್ಮ ೧೬ನೇ ವಯಸ್ಸಿನಲ್ಲಿ ಸುಲಾಖನಿಯವರೊಂದಿಗೆ ವಿವಾಹ.ಶ್ರೀಚಂದ್ ಮತ್ತು ಲಕ್ಷ್ಮಿದಾಸ್ ಮಕ್ಕಳ ...

                                               

ಕರ್ನಾಟಕ ಸರ್ಕಾರದ ಮುಂಗಡ ಪತ್ರ (ಬಜೆಟ್) ೨೦೧೭-೧೮

15 Mar, 2017; 24 ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ 2017-18 ಸಾಲಿನ ಬಜೆಟ್‍ನ್ನು ೧೫-೩-೨೦೧೭ರ ಬೆಳಿಗ್ಗೆ 11:33ಮಂಡನೆ ಮಾಡಿದರು. ಅವರು ಬಜೆಟ್‍ನ್ನು ಮಂಡನೆ ಮಾಡುವಾಗ ನಮ್ಮದು ಸರ್ವರನ್ನು ಒಳಗೊಂಡ ಸರ್ವೋದಯ ಅಭಿವೃದ್ಧಿ ಮಾದರಿ ಸರ್ಕಾರ. ಅಭಿವೃದ್ಧಿಯ ಪಥವೇ ಸರ್ಕಾರದ ಸಾಧನೆಯಾಗಿದೆ ಎಂದರು. ಮುಖ್ಯಮಂ ...

                                               

ಗೌಪ್ಯವಚನಕಾರ್ತಿಯರು

ವಚನ ಸಾಹಿತ್ಯದಲ್ಲಿ ಬಸವಯುಗದ ವಚನಕಾರ್ತಿಯರಂತೆ ಕೊಡುಗೆಯಿತ್ತವರನ್ನು ಬಹುಶ: ಯಾವ ಶತಮಾನವೂ ಕಂಡಿರಲಿಲ್ಲ. ಈ ಕಾಲಘಟ್ಟದಲ್ಲಿ ಹಲವಾರು ಶರಣೆಯರು ಮುಕ್ತ ಮನಸ್ಸಿನಿಂದ ವಚನಗಳನ್ನು ರಚಿಸಿರುವುದನ್ನು ಯಾರು ಹೆಚ್ಚಾಗಿ ಪ್ರಚುರ ಪಡಿಸದೆ ಇರುವುದು ಅಚ್ಚರಿ ಯನ್ನುಂಟು ಮಾಡುತ್ತದೆ. ಇಂತಹವರನ್ನು ಅಪ್ರಸಿದ್ದ ಶರ ...

                                               

ಮ.ರಾಮಮೂರ್ತಿ

ಕನ್ನಡ ಚಳವಳಿಗಳ ಹರಿಕಾರರು ಎಂದೆ ಪ್ರಸಿದ್ಧರಾಗಿರುವ ಕೊಣಂದೂರು ಲಿಂಗಪ್ಪ, ಅ.ನ.ಕೃ. ಮೈ.ಸು.ನಟರಾಜ್, ಮೈ.ಸು. ಶೇಷಗಿರಿರಾವ್, ನಾಡಿಗೇರ ಕೃಷ್ಣರಾವ್, ಕರ್ಲಮಂಗಲಂ ಶ್ರೀಕಂಠಯ್ಯ ಮೊದಲಾದವರುಗಳ ಜೊತೆಗೆ ಗುರುತಿಸಿಕೊಂಡವರು ಮ.ರಾಮಮೂರ್ತಿ.ಗಾಂಧೀಜಿಯವರ ವಿಚಾರಧಾರೆಗಳಿಗಂದ ಮನಸೋತ ತಂದೆ ಸೀತಾರಾಮಶಾಸ್ತ್ರಿಗಳ ...

                                               

ಚಾಂದಕವಟೆ

ಚಾಂದಕವಟೆ ಗ್ರಾಮವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನಲ್ಲಿದೆ.ಚೆಂದದ ಊರು ಚಾಂದಕವಟೆ! ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಚಾರಿತ್ರಿಕ ಮಹತ್ವದ ಗ್ರಾಮ #ಚಾಂದಕವಟೆ! ಪಕ್ಕದ ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಮತ್ತು ಸಾಂಗ್ಲಿ ಜಿಲ್ಲೆಯಲ್ಲಿ ‘ಭಂಡಾರಕವಠೆ’,’ಮಾಲಕವಠೆ’, ‘ಕವಠೆ ...

                                               

ಎ ಎಂ ಜೋಸೆಫ್

ಎ ಎಂ ಜೋಸೆಫರ ಪೂರ್ಣ ಹೆಸರು ಅಲೋಶಿಯಸ್ ಮರಿಯ ಜೋಸೆಫ್. ಇವರ ಹುಟ್ಟೂರು ಹಾಸನ ಜಿಲ್ಲೆ ಚೆನ್ನರಾಯಪಟ್ಟಣ ತಾಲೂಕು ನುಗ್ಗೆಹಳ್ಳಿ. ಇವರ ತಂದೆ ಕೃಷ್ಣಪ್ಪಯ್ಯರ್ರವರು ಕಳೆದ ಶತಮಾನದಲ್ಲಿ ಮೂಡಲದಾಸಾಪುರದ ಕ್ರೈಸ್ತ ಶಾಲೆಯಲ್ಲಿ ವಿದ್ಯಾಗುರುವಾಗಿದ್ದಾಗ ಕ್ರೈಸ್ತತತ್ವಗಳಿಗೆ ಮಾರುಹೋಗಿ ಕ್ರೈಸ್ತ ಧರ್ಮಕ್ಕೆ ಶರಣಾ ...

                                               

ಶುಭಪಂತುರಾವಳಿ

ಶುಭಪಂತುರಾವಳಿ ಕರ್ನಾಟಕ ಸಂಗೀತ ಪದ್ಧತಿಲ್ಲಿ ಒಂದು ರಾಗವಾಗಿದೆ. ಕರ್ನಾಟಕ ಸಂಗೀತದ 72 ಮೇಳಕರ್ತ ರಾಗ ವ್ಯವಸ್ಥೆಯಲ್ಲಿ ಇದು 45 ನೇ ಮೇಳಕರ್ತ ರಾಗವಾಗಿದೆ. ಇದನ್ನು ಮುತ್ತುಸ್ವಾಮಿ ದೀಕ್ಷಿತರ ಸಂಗೀತ ಗ್ರಂಥದಲ್ಲಿ ಶಿವಪಂತುರಾವಳಿ ಎಂದು ಕರೆದಿದ್ದಾರೆ. ಹಿಂದುಸ್ತಾನಿ ಸಂಗೀತದಲ್ಲಿ ತೋಡಿ ಇದರ ಸಮಾನವಾಗಿದೆ

                                               

ರಾಮನಗರ

ರಾಮನಗರ ಕರ್ನಾಟಕದ ಒಂದು ನಗರ, ಜಿಲ್ಲಾ ಕೇಂದ್ರ, ತಾಲ್ಲೂಕು ಕೇಂದ್ರ ಮತ್ತು ಕಸಬಾ ಹೋಬಳಿ ಕೇಂದ್ರ. ಈ ಮೊದಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಭಾಗವಾಗಿದ್ದ ರಾಮನಗರ ೨೦೦೭ರಲ್ಲಿ ಪ್ರತ್ಯೇಕ ಜಿಲ್ಲೆಯಾಯಿತು. ರಾಮನಗರವು ರೇಷ್ಮೆ ನಗರವೆಂದು ಖ್ಯಾತಿಗಳಿಸಿದೆ. ರಾಮನಗರ ತಾಲ್ಲೂಕಿನ ವಿಸ್ತೀರ್ಣ 629 ಚ.ಕಿ.ಮೀ ...

                                               

ಮಂಜುಳಾ ಗುರುರಾಜ್

ಮಂಜುಳಾ ಗುರುರಾಜ್ ಅವರು ಹುಟ್ಟಿದ ದಿನ ಜೂನ್ 10. ತಂದೆ ಡಾ. ಎಂ. ಎನ್. ರಮಣ ಮತ್ತು ತಾಯಿ ಜಿ. ಸೀತಾಲಕ್ಷ್ಮಿ ಅವರು. ವಿಜ್ಞಾನ ಪದವೀಧರೆಯಾದ ಮಂಜುಳಾ ಅವರು ಕರ್ನಾಟಕ ಮತ್ತು ಹಿಂದೂಸ್ಥಾನಿ ಸಂಗೀತ ಶೈಲಿಗಳೆರಡನ್ನೂ ಶಾಸ್ತ್ರೀಯವಾಗಿ ಅಭ್ಯಾಸ ಮಾಡಿದ್ದಾರೆ. ಹಂಸಲೇಖ ಅವರ ಅಣ್ಣ ಬಾಲರಾಜ್ ಅವರು ನಡೆಸುತ್ತಿದ ...

                                               

ವೀರೇಶ್ವರ ಪುಣ್ಯಾಶ್ರಮ

ಶ್ರೀ ವೀರೇಶ್ವರ ಪುಣ್ಯಾಶ್ರಮ ಗದಗ. ಸ೦ಚಾರಿ ಸಂಗೀತ ಶಾಲೆ ನಾಡಿನುದ್ದಗಲಕ್ಕು ಸಂಚರಿಸುತ್ತಾ ಗದುಗಿಗೆ ಬಂದಿದೆ.ಎಲ್ಲ ಊರುಗಳಲ್ಲಿ ಉಳದುಕೊಂಡಂತೆ ಉಳಿದುಕೊಂಡಾಗ ಆಗಿನ ಕಾಲದ ಹಿರಿಯರಾದ ರಾವಬಹದ್ದುರ ಮಾನವಿಯವರು ಮಾಳೇಕೊಪ್ಪ ಮ. ೧೯೩೦ರಲ್ಲಿ ಸಮಯದಲ್ಲಿ ಬರಗಾಲ, ಬಗಾಲದಲ್ಲಿ ಪಂಚಾಕ್ಷರಿ ಗವಾಯಿಗಳು ಮತ್ತು ಅವ ...