ⓘ Free online encyclopedia. Did you know? page 58
                                               

ಹಾವೇರಿ

ಅಜೆರ್ಬೈಜಾನ್‌ನ ಹಳ್ಳಿಗಾಗಿ, ಹೋವರಿ ನೋಡಿ. {{#if:| ಹವೇರಿ ಭಾರತದ ಕರ್ನಾಟಕದ ಒಂದು ಪಟ್ಟಣ, ಇದು ಹವೇರಿ ಜಿಲ್ಲೆಯ ಆಡಳಿತ ಕೇಂದ್ರವಾಗಿದೆ. ಹಾವೇರಿ ಎಂಬ ಹೆಸರು ಹಾವು ಮತ್ತು ಕೇರಿ ಎಂಬ ಕನ್ನಡ ಪದಗಳಿಂದ ಬಂದಿದೆ, ಇದರರ್ಥ ಹಾವುಗಳ ಸ್ಥಳ. ಏಲಕ್ಕಿ ಹೂಮಾಲೆಗಳಿಗೆ ಹವೇರಿ ಪ್ರಸಿದ್ಧವಾಗಿದೆ. ಪ್ರಾಚೀನ ದಿ ...

                                               

ಓಷಿಯಾನಿಯ ಕಲೆ

ಓಷಿಯಾನಿಯ ಕಲೆ: ಪೆಸಿಫಿಕ್ ಅಥವಾ ಶಾಂತಸಾಗರ, ಅದರ ಸುತ್ತಮುತ್ತಲಿನ ದ್ವೀಪ ಪ್ರಾಂತ್ಯಗಳ ಅಂದರೆ, ಪಾಲಿನೇಷ್ಯ, ಮೆಲನೇಷ್ಯ, ಪಾಪುವಗಳ ಕಲೆಗಳು ಅತಿ ಪ್ರಾಚೀನವಾದುವು. ಪಾಲಿನೇಷ್ಯದ ಆದಿಪುರುಷರು ಮಲಯ ದ್ವೀಪಗಳು ಸಮೂಹವನ್ನು ದಾಟಿ ಭಾರತದಿಂದ ಬಂದರೆಂದೂ ಮೆಲನೇಷ್ಯದವರು ಏಷ್ಯ ಖಂಡದ ಆಗ್ನೇಯ ಭಾಗದಿಂದ ಬಂದರೆ ...

                                               

ಕೊಡವರ ವಿಶೇಷ ಕಲೆ ಹಾಗೂ ಕುಣಿತಗಳು

ಕೊಡಗಿನ ಪ್ರಾಚೀನ ಜನಾಂಗಳಲ್ಲಿ ಕೊಡವ ಜನಾಂಗವೂ ಮುಖ್ಯವಾದುದು. ಕ್ರಿ. ಶ. 1174ರ ಹುಣಸೂರು ತಾಲೂಕಿನ ಶಾಸನದಲ್ಲಿ ಮೊದಲ ಬಾರಿಗೆ ಕೊಡವರ ಉಲ್ಲೇಖವಿರಿವುದರಿಂದ ಅವರ ಇತಿಹಾಸ ಅಷ್ಟರ ಮಟ್ಟಿಗೆ ಹಿಂದಕ್ಕೆ ಹೋಗುತ್ತದೆ. ಕೆಲವು ಸಂಶೋಧಕರು ಕೊಡವರು ಉತ್ತರ ಭಾರತದಿಂದ ಕೊಡಗಿಗೆ ವಲಸೆ ಬಂದವರೆಂದು ಅಭಿಪ್ರಾಯ ಪಡು ...

                                               

ಆಭರಣಗಳು

ಆಭರಣಗಳು ಮನುಷ್ಯನ ಅಲಂಕರಣ ಸಾಧನಗಳಲ್ಲಿ ಒಂದು ; ಅಂಗರಾಗಗಳು ಮತ್ತು ಉಡುಗೆ ಉಳಿದ ಎರಡು ಸಾಧನಗಳು. ಇವು ವೈಯಕ್ತಿಕ ಶೃಂಗಾರಕ್ಕೆ ಧರಿಸಲಾಗುವ ಬ್ರೋಚುಗಳು, ಉಂಗುರಗಳು, ಕಂಠಹಾರಗಳು, ಕಿವಿಯೋಲೆಗಳು, ಲೋಲಕಗಳು ಮತ್ತು ಕಂಕಣಗಳಂತಹ ಸಣ್ಣ ಅಲಂಕಾರಿಕ ವಸ್ತುಗಳನ್ನು ಒಳಗೊಂಡಿರುತ್ತವೆ. ರತ್ನಾಭರಣಗಳನ್ನು ಮೈ ಮ ...

                                               

ಗೊಂಬೆ

ಗೊಂಬೆ ಆಟಿಕೆಗಳಲ್ಲಿ ಬಹು ಮುಖ್ಯವಾದ ಒಂದು ವಿಭಾಗ. ಗೊಂಬೆಗಳಲ್ಲಿ ಮನುಷ್ಯರ ಆಕೃತಿಗಳಂತೆ ಮೃಗಪಕ್ಷಿ, ಗಿಡಮರಗಳ ಆಕೃತಿಗಳನ್ನೂ ಕಾಣಬಹುದು. ಜನಪದ ಸಾಹಿತ್ಯ ಮತ್ತು ವಸ್ತುಗಳ ಸಂಗ್ರಹಕಾರ್ಯ ನಡೆದಂತೆಲ್ಲ ಅತಿ ಹಿಂದಿನ ಕಾಲದ ಆಟಿಕೆಗಳನ್ನು ಉತ್ಖನನ ಮಾಡಿ ವಸ್ತುಸಂಗ್ರಹಾಲಯಗಳಲ್ಲಿ ಕೂಡಿಡುತ್ತ ಬಂದಿದ್ದಾರೆ.

                                               

ಆಫ್ರಿಕದ ಕಲೆ

ಬೆಳಕಿಗೆ ಬಂದದ್ದು ಈ ಶತಮಾನದ ಮೊದಲಿಗಷ್ಟೇ. ಫ್ರಾನ್ಸ್‍ನ ಮೆತಿಸ್ ಎಂಬ ಕಲಾಕಾರ ಆಫ್ರಿಕದ ಶಿಲ್ಪವೊಂದನ್ನು ಕಂಡು ತುಂಬ ಪ್ರಭಾವಿತನಾಗಿ ತನ್ನ ಚಿತ್ರಗಳಲ್ಲಿ ಆಫ್ರಿಕದ ಕಲೆಯ ಲಕ್ಷಣಗಳನ್ನು ಬಳಸಲು ಪ್ರಾರಂಭಿಸಿದ. ಪಿಕಾಸೊ, ಡಿರೈನ್ ಮೊದಲಾದ ಕಲಾಕಾರರೂ ಕ್ರಮೇಣ ಈ ಕಲೆಯಿಂದ ಪ್ರಭಾವಿತರಾದರು. ಆವರೆಗೆ ವಸ್ತ ...

                                               

ಅಸ್ಸೀರಿಯನ್ನರ ಕಲೆ

ಅಸ್ಸೀರಿಯನ್ನರ ಕಲೆ ಚರಿತ್ರೆಯ ಪ್ರಾರಂಭದಲ್ಲಿ ಮೆಸಪೊಟೇಮಿಯದ ನಿಮ್ನ ಪ್ರದೇಶ ಸುಮೇರೋ-ಅಕ್ಕೇಡಿಯನ್ನರ ಸಂಸ್ಕøತಿಗೆ ಸ್ಥಾನವಾಗಿತ್ತು. ಈ ಪ್ರದೇಶದ ಪೂರ್ವಭಾಗ ಸುಮೇರಿಯನ್ನರಿಗೂ ಉತ್ತರಭಾಗ ಸಿಮಿಟಿಕ್ ವಂಶದ ಅಕ್ಕೇಡಿಯನ್ನರಿಗೂ ಸೇರಿದ್ದುವು. ಕಾಲಕ್ರಮೇಣ ದಕ್ಷಿಣ ಪಥದ ಅಕ್ಕೇಡಿಯನ್ನರನ್ನು ಬ್ಯಾಬಿಲೋನಿಯನರ ...

                                               

ಜನಪದ ಕಲೆಗಳು

ಜನಪದ ಕಲೆಗಳು ಮನುಷ್ಯನಷ್ಟೇ ಪ್ರಾಚೀನವಾದವು. ಪರಿಸರ ಪರಿವೀಕ್ಷಣೆಯಿಂದ, ಅನುಕರಣೆಯಿಂದ, ಅರಿತದ್ದನ್ನು ಒಂದೆಡೆ ದಾಖಲಿಸಬೇಕೆಂಬ ಮನುಷ್ಯ ಸಹಜ ಗುಣದಿಂದ ಇಂಥ ಕಲೆಗಳು ಅಸ್ತಿತ್ವಕ್ಕೆ ಬಂದಿವೆ.ಜನಪದ ಕಲೆ ಮತ್ತು ಕಲಾವಿದರು ಗ್ರಾಮೀಣ ಭಾರತದ ತಾಯಿ ಬೇರುಗಳಿದ್ದಂತೆ. ಜನಜೀವನ ಮತ್ತು ಉನ್ನತ ಸಾಂಸ್ಕೃತಿಕ ಪರಂ ...

                                               

ಚೀನೀ ಕಲೆ

ಚೀನೀ ಕಲೆ, ಕ್ರಿಸ್ತಪೂರ್ವ ೩೦೦೦ ವರ್ಷಗಳಷ್ಟು ಹಿಂದೆಯೇ, ಎಂದರೆ ನವಶಿಲಾಯುಗದಲ್ಲಿಯೇ, ಚೀನೀಕಲೆ ಮಣ್ಣಿನ ಗಡಿಗೆ, ಅಸ್ಥಿಕಳಸ, ಮುಂತಾದ ದಿನಂಪ್ರತಿ ಬಳಸುವ ಪಾತ್ರೆಗಳಲ್ಲಿ ಅಭಿವ್ಯಕ್ತವಾಯಿತು ಎಂದು ಆಂಡರ್‍ಸನ್ ಮುಂತಾದ ಪುರಾತತ್ವ ಸಂಶೋಧಕರ ಶ್ರಮದಿಂದಾಗಿ ತಿಳಿದುಬಂದಿದೆ. ಇದೇ ಸುಮಾರಿನಲ್ಲೇ ಮೂಳೆಯಲ್ಲಿ ...

                                               

ಗುಮಟೆ ಕುಣಿತ

ಗುಮಟೆ ಎಂದರೆ ವಿಶಿಷ್ಟ ತಾಳವಾದ್ಯದೊಡನೆ ಹಾಡುವ ಪದ. ಆಕಾರದಲ್ಲಿ ಗುಮಟೆ ಉದ್ದುದ್ದನಾಗಿ ಇರುವುದು ಉಂಟು. ಹೆಚ್ಚು ಬಳಕೆಯಲ್ಲಿರುವ ಗುಂಡು ಗುಮಟೆ ಕೊಡದ ಆಕಾರದಲ್ಲಿರುತ್ತದೆ. ಆದನ್ನು ಪಾಂಗು ಎನ್ನುತ್ತಾರೆ. ಪಾಂಗಿಗೆ ಎರಡು ಮೂತಿಗಳಿರುತ್ತವೆ. ಚಿಕ್ಕ ಮೂತಿಯ ಭಾಗವನ್ನು ಎಡಗೈಯಲ್ಲಿ ಹಿಡಿದುಕೊಂಡು ಅಗಲವಾದ ...

                                               

ಬೀದರ್

{{#if:| ಬೀದರ್ ಒಂದು ಡೆಕ್ಕನ್ ಪ್ರಸ್ಥಭೂಮಿಯಲ್ಲಿರುವ, ಬೆಟ್ಟದ ತುದಿಯಲ್ಲಿರುವ ನಗರ. ಇದು ಭಾರತದ ಕರ್ನಾಟಕ ರಾಜ್ಯದ ಪೂರ್ವಭಾಗದಲ್ಲಿದೆ. ಇದು ಬೀದರ್ ಜಿಲ್ಲೆಯ ಜಿಲ್ಲಾಕೇಂದ್ರ. ಬೀದರ್ ಜಿಲ್ಲೆ ಮಹಾರಾಷ್ಟ್ರ ಮತ್ತು ತೆಲಂಗಾಣದೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿದೆ. ಇದು ವೇಗವಾಗಿ ಬೆಳೆಯುತ್ತಿರುವ ನಗ ...

                                               

ಅಡುಗೆ

ಅಡುಗೆ ಶಾಖವನ್ನು ಬಳಸಿ ಸೇವನೆಗೆ ಆಹಾರವನ್ನು ತಯಾರಿಸುವ ಕಲೆ, ತಂತ್ರಜ್ಞಾನ ಮತ್ತು ಕುಶಲಕರ್ಮ. ತೆರೆದ ಬೆಂಕಿ ಮೇಲೆ ಆಹಾರವನ್ನು ಗ್ರಿಲ್ ಮಾಡುವುದರಿಂದ ಹಿಡಿದು ವಿದ್ಯುತ್ ಒಲೆಗಳನ್ನು ಬಳಸುವುದರವರೆಗೆ, ವಿವಿಧ ಬಗೆಯ ಅವನ್‍ಗಳಲ್ಲಿ ಬೇಕ್ ಮಾಡುವುದರವರೆಗೆ, ಅಡುಗೆ ತಂತ್ರಗಳು ಮತ್ತು ಪದಾರ್ಥಗಳು ವಿಶ್ವದ ...

                                               

ನಿರ್ವಹಣೆ ಪರಿಚಯ

ವ್ಯಕ್ತಿ ಸಮಾಜದ ಒಂದು ಪ್ರಮುಖ ಘಟಕ. ಆದರೆ ಅವನು ತನ್ನ ಎಲ್ಲಾ ಅಭಿಲಾಷೆಗಳನ್ನು ತನ್ನಷ್ಟಕ್ಕೆ ತಾನೇ ತೃಪ್ತಿಪಡಿಸಿಕೊಳ್ಳಲು ಸಾಧ್ಯವಿಲ್ಲ. ಆದುದರಿಂದ ಅವನು ತನ್ನೊಡನೆ ಇರುವ ವ್ಯಕ್ತಿಗಳೊಂದಿಗೆ ಗುಂಪುಗಳಲ್ಲಿ ಸಂಘಟಿತನಾಗಿ ವೈಯಕ್ತಿಕವಾಗಿ ತನಗೆ ಸಾಧ್ಯವಾಗದ ಕಾರ್ಯಗಳನ್ನು ಸಾಧಿಸುತ್ತಾನೆ. ಉದಾಹರಣೆ: ಕು ...

                                               

ವ್ಯಾಪಾರೋದ್ಯಮ

ಅಸ್ತಿತ್ವದಲ್ಲಿರುವ ಮತ್ತು ಹೊಸದಾಗಿ ಗುರಿತಿಸಲ್ಪಟ್ಟ ಉತ್ಪನ್ನಗಳು ಮತ್ತು ಅಗತ್ಯಗಳ ಬಗ್ಗೆ ವ್ಯಕ್ತಿಗಳಿಗೆ ಅಥವಾ ಸಮುದಾಯಕ್ಕೆ ಸಂವಹನದ ಮೂಲಕ ತಿಳಿವಳಿಕೆ ನೀಡುವುದು ಹಾಗೂ ಅವುಗಳ ಪ್ರಯೋಜನ ಪಡೆಯಲು ಪ್ರೇರೇಪಿಸುವಂಥ ಪ್ರಕ್ರಿಯೆಯನ್ನು ವ್ಯಾಪಾರೋದ್ಯಮ ಎನ್ನಲಾಗಿದೆ. ಗ್ರಾಹಕರನ್ನು ಸೃಷ್ಟಿಸಲು, ಉಳಿಸಿಕೊ ...

                                               

ಕೈಗಾರಿಕಾ ವ್ಯವಸ್ಥಾಪನ

ಒಂದು ಕೈಗಾರಿಕೋದ್ಯಮದ ಹೊಣೆಗಾರ ಅಧಿಕಾರಿಗಳು ಇತರರ ಸಂಘಟಿತ ಪ್ರಯತ್ನಗಳ ಮೂಲಕ ಉದ್ದೇಶಿತ ಕಾರ್ಯ ಮಾಡಿಸಿಕೊಳ್ಳುವ ವಿಧಾನ. ಇದನ್ನು ಕೈಗಾರಿಕಾ ನಿರ್ವಹಣೆಯೆಂದೂ ಕರೆಯುವುದಿದೆ. ವ್ಯವಹಾರಲೋಕದಲ್ಲಿ ವ್ಯವಸ್ಥಾಪನ, ಆಡಳಿತ -ಇವೆರಡೂ ಶಬ್ದಗಳು ಸಮಾನಾರ್ಥಕಗಳೆಂಬಂತೆ ಬಳಕೆಯಲ್ಲಿವೆ. ವ್ಯವಹಾರದ ಉದ್ದಿಷ್ಟ ಗುರ ...

                                               

ಬ್ರಿಟಿಶ್‌ ಕೌನ್ಸಿಲ್‌

ಬ್ರಿಟನ್‌ ಮೂಲದ ಬ್ರಿಟಿಶ್‌ ಕೌನ್ಸಿಲ್‌ ಒಂದು ಆರ್ಮ್ಸ್ ಲೆಂಗ್ತ್‌ ಬಾಡಿಯಾಗಿದ್ದು ಅಂತಾರಾಷ್ಟ್ರೀಯ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅವಕಾಶಗಳಲ್ಲಿ ಪರಿಣತಿಯನ್ನು ಒದಗಿಸುತ್ತದೆ. ಇದನ್ನು ರಾಜ ಸನ್ನದು ವಿನಲ್ಲಿ ಸೇರಿಸಲಾಗಿದೆ ಮತ್ತು ಇಂಗ್ಲೆಂಡ್‌, ವೇಲ್ಸ್‌ ಮತ್ತು ಸ್ಕಾಟ್‌ಲ್ಯಾಂಡ್‌ನಲ್ಲಿ ದತ್ತಿನಿಧಿ ...

                                               

ಇಂಗ್ಲೆಂಡಿನ ಚರಿತ್ರೆ

ಆದರೆ ಇದಕ್ಕೂ ಹಿಂದೆ ಇಂಗ್ಲೆಂಡಿನಲ್ಲಿ ಆದಿಮಾನವ ವಾಸಿಸುತ್ತಿದ್ದನೆಂಬುದಕ್ಕೆ ಅಲ್ಲಿ ದೊರಕಿರುವ ಕಲ್ಲಿನಾಯುಧಗಳು ಸಾಕ್ಷಿಯಾಗಿವೆ. ಈಸ್ಟ್ ಆಂಗ್ಲಿಯದ ಕ್ರೋಮರ್, ನಾರ್ವಿಜ್, ಇಪ್ಸ್ವಿಚ್ ಮುಂತಾದೆಡೆಗಳಲ್ಲಿ ದೊರಕಿರುವ ಉಪಶಿಲಾಯುಧ ಅಥವಾ ಅತ್ಯಂತ ಹಳೆಯ ಕಾಲದ ಮತ್ತು ಬಹಳ ಒರಟಾದ ಕಲ್ಲಿನಾಯುಧಗಳನ್ನು ಬಹುಶ ...

                                               

ಡ್ಯಾನ್ಯೂಬ್‌

ಡ್ಯಾನ್ಯೂಬ್‌‌‌ English pronunciation: /ˈdænjuːb/ DAN -ewb ಎಂಬುದು ವೋಲ್ಗಾ ನಂತರದ ಯುರೋಪ್‌‌‌‌ನ ಎರಡನೇ ಅತಿ ಉದ್ದದ ನದಿಯಾಗಿದೆ. ಒಂದು ಅಂತರರಾಷ್ಟ್ರೀಯ ಜಲಮಾರ್ಗವಾಗಿ ವರ್ಗೀಕರಿಸಲ್ಪಟ್ಟಿರುವುದಕ್ಕೆ ಸಂಬಂಧಿಸಿದಂತೆ ಇದು ಗಮನಾರ್ಹವಾಗಿದೆ. ಸಾಕಷ್ಟು ಸಣ್ಣದಾಗಿರುವ ಬ್ರಿಗ್ಯಾಚ್‌ ಮತ್ತು ಬ್ರ ...

                                               

ಏಳು ಪ್ರಾಣಾಂತಿಕ ಪಾಪಗಳು

ವಧಾರ್ಹವಾದ ಅವಗುಣ ಅಥವಾ ಮೂಲಾಧಾರ ಪಾಪಗಳು ಎಂದು ಕರೆಯುವ ಏಳು ಪ್ರಾಣಾಂತಿಕ ಪಾಪಗಳು, ಅವಗುಣದ ವರ್ಗೀಕರಣದಲ್ಲೇ ಅತ್ಯಂತ ಆಕ್ಷೇಪಾರ್ಹವಾದದ್ದು ಎನ್ನಿಸುವಂತಹುದನ್ನು ಕ್ರಿಶ್ಚೀಯನ್ ಆರಂಭದ ಕಾಲದಲ್ಲಿ, ಮಾನವೀಯತೆಯನ್ನು ಮರೆತು ನಡೆಯಬಹುದಾದ ವ್ಯಕ್ತಿಗಳಿಗೆ ಯತ್ತ ವಾಲುತ್ತಿರುವವರಿಗೆ ಪಾಪಗಳ ಬಗ್ಗೆ ಶಿಕ್ಷ ...

                                               

ಎಚ್. ಕೆ. ರಂಗನಾಥ್

ಡಾ. ರಂಗನಾಥ್, ಪ್ರಸಕ್ತ ಭಾರತೀಯ ವಿದ್ಯಾಭವನದ, ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಕೆಲಸಮಾಡುತ್ತಿದ್ದರು. ತಮ್ಮ ಪ್ರಭಾವೀ, ಬರಹಗಳ ಮೂಲಕ ಗಾಂಧಿಯವರನ್ನು, ಓದುಗರಮುಂದೆ ಪ್ರತ್ಯಕ್ಷವಾಗಿ ತಂದು ನಿಲ್ಲಿಸುತ್ತಿದ್ದರು. ಬೇರೆಯವರಿಗಿಂತ ಅವರು ವಿಭಿನ್ನರಾಗಿ ಕಂಡಿದ್ದು ಈ ಕ್ಷೇತ್ರದಲೇ! ತಮ್ಮ ವೃತ್ತಿ ...

                                               

ಡಿ.ಕೆ. ರಾಜೇಂದ್ರ

ಜನಪದ ಸಾಹಿತ್ಯ, ವಿಮರ್ಶೆ, ಸಂಪಾದನೆ, ವಿಚಾರ ಸಾಹಿತ್ಯ – ಹೀಗೆ ನಾನಾ ಪ್ರಕಾರಗಳಲ್ಲಿ ತೊಡಗಿಸಿಕೊಂಡಿದ್ದು ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿರುವ ರಾಜೇಂದ್ರರವರು ಹುಟ್ಟಿದ್ದು ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ದಂಡಿನ ಶಿವರದ ಪಟೇಲರ ಮನೆತನದಲ್ಲಿ ತಂದೆ ಕೆಂಪಲಿಂಗೇಗೌಡರು, ತಾಯಿ ಗೌರಮ್ಮ.

                                               

ಬಾಗಲಕೋಟ ಜಿಲ್ಲೆಯ ಜಾನಪದ

ಕರ್ನಾಟಕದಲ್ಲಿ ಜಾನಪದದ ಮೊದಲ ನೇಗಿಲ ಪೂಜೆ ನೆರವೇರಿಸಿದವರು ಬಾಗಲಕೋಟ ಜಿಲ್ಲೆಯವರು ಎಂಬುದು ಸಂಶೋಧನೆಗಳಿಂದ ದೃಢಪಟ್ಟಿದೆ.ಬಾಗಲಕೋಟ ಜಿಲ್ಲೆಯಲ್ಲಿಯೇ ಕನ್ನಡ ಜಾನಪದದ ಮೊದಲ ರೂಪ, ಸಂಗ್ರಹ, ಸಂಪಾದನಾ ಕಾರ್ಯ ಹಾಗೂ ಸಂಶೋಧನೆ ಕಾರ್ಯಗಳೆಲ್ಲ ಜರುಗಿದ್ದು, ಇತಿಹಾಸದಲ್ಲಿ ದಾಖಲಾರ್ಹವಾಗುತ್ತದೆ. "ಕ್ರಿ.ಶ. 700 ...

                                               

ಪೀಣ್ಯ

ಪೀಣ್ಯ ಬೆಂಗಳೂರಿನ ಉತ್ತರ ಭಾಗದಲ್ಲಿರುವ ಒಂದು ಕೈಗಾರಿಕ ಪ್ರದೇಶ. ಇದು ಏಷ್ಯಾ ಖಂಡದ ಅತ್ಯಂತ ದೊಡ್ಡ ಕೈಗಾರಿಕ ಪ್ರದೇಶಗಳಲ್ಲಿ ಒಂದಾಗಿದೆ. ಪೀಣ್ಯ ಬೆಂಗಳೂರು - ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ಥಿತವಾಗಿದೆ. ಇದು ಸಣ್ಣ, ಮಧ್ಯಮ ಮತ್ತು ದೊಡ್ಡ ಕೈಗಾರಿಕೆಗಳನ್ನು ಹೊಂದಿದೆ. ಈ ಕೈಗಾರಿಕ ಪ್ರದೇಶವನ ...

                                               

ಕನ್ನಾಳ

ಬೆಸಿಗೆ-ಚಳಿಗಾಲ ದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ ೪೨.೭ ಡಿಗ್ರಿವರೆಗೆಎಪ್ರೀಲನಲ್ಲಿ, ಅತೀ ಕಡಿಮೆ ಅಂದರೆ ೯.೫ ಡಿಗ್ರಿ ಸೆಲ್ಸಿಯಸವರೆಗೆ ಡಿಸೆಂಬರನಲ್ಲಿ ಉಷ್ಣತೆ ದಾಖಲಾಗಿದೆ. ಬೇಸಿಗೆಕಾಲ - ೩೫°C-೪೨°C ಡಿಗ್ರಿ ಸೆಲ್ಸಿಯ ...

                                               

ಬೈಲುಕುಪ್ಪೆಯ ಸ್ವರ್ಣಮಂದಿರ

ಬೈಲುಕುಪ್ಪೆ ವಿಶ್ವದ ಅತಿ ದೊಡ್ಡ ನಿರಾಶ್ರಿತರ ನೆಲೆಗಳಲ್ಲೊಂದು. ಇಲ್ಲಿ ಸುಮಾರು ೨೦,೦೦೦ ಟಿಬೆಟಿಯನ್ನರು ಹಾಗೂ ೭೦೦೦ ಬೌದ್ದ ಭಿಕ್ಷುಗಳಿದ್ದಾರೆ.ಬೌದ್ಧ ದೇವಾಲಯಗಳು, ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ವಾಣಿಜ್ಯ ಸಂಕೀರ್ಣಗಳು, ಹೋಟೆಲ್‍ಗಳು ಮತ್ತು ಉದ್ಯಾನಗಳು ಇದನ್ನು ಮಿನಿ ಟಿಬೆಟನ್ನಾಗಿಸಿದೆ. ದೇಶ ...

                                               

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು ಮಹಾನಗರದ ಕ್ಷೇತ್ರದ ನಾಗರಿಕ ಮತ್ತು ಮೂಲಭೂತ ವ್ಯವಸ್ಥೆಗಳ ಆಸ್ತಿಯ ಜವಾಬ್ದಾರಿಯನ್ನು ಹೊಂದಿರುವ ಸರ್ಕಾರದ ಆಡಳಿತಾತ್ಮಕ ಅಂಗವಾಗಿದೆ. ಬಿಬಿಎಂಪಿ ಸರ್ಕಾರದ ಮೂರನೇ ಹಂತವನ್ನು ಪ್ರತಿನಿಧಿಸುತ್ತದೆ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಮೊದಲಿನ ಎರಡು ಹಂತ ...

                                               

ಶಮನೇವಾಡಿ

ಶಮನೇವಾಡಿ ದಕ್ಷಿಣ ಪ್ರಸ್ಥಭೂಮಿಯ ಮೇಲಿದ್ದು, ಕರ್ನಾಟಕ ರಾಜ್ಯದ ಉತ್ತರ ದಿಕ್ಕಿನಲ್ಲಿದೆ. ಕರ್ನಾಟಕ ರಾಜ್ಯದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ದೂಧಗಂಗಾ ನದಿಯ ದಡದ ಮೇಲಿನ ಗ್ರಾಮ

                                               

ಜಿ ಮಾಧವರಾವ್

ಅಲೆಮಾರಿ ಸಮುದಾಯಕ್ಕೆ ಸೇರಿದ ಮಾದವರಾವ್ ಅವರು ತನ್ನ ಈ ಸಮುದಾಯ ಯಾವುದು? ಒಂದೊಂದು ಪ್ರದೇಶದಲ್ಲಿ ಒಂದೊಂದು ಹೆಸರಿನಿಂದ ನಮ್ಮನ್ನು ಗುರುತಿಸಲಾಗುತ್ತದೆ. ಅಣ್ಣ ಒಂದು ಜಾತಿಯಾದರೆ, ತಮ್ಮ ಇನ್ನೊಂದು ಜಾತಿ, ಅಪ್ಪ ಒಂದು ಜಾತಿ, ಮಗ ಇನ್ನೊಂದು ಜಾತಿ. ಏನಿದು ಇಷ್ಟೊಂದು ಗೊಂದಲಗಳಿವೆ. ಅನ್ಯ ಸಮುದಾಯದವರು ನಮ ...

                                               

ಭೋವಿ

ನಮ್ಮ ರಾಜ್ಯದಲ್ಲಿ ಭೋವಿ ಸಮಾಜ ಭಾಂದವರು ಅನಾದಿಕಾಲದಿಂದಲೂ ವಾಸವಾಗಿದ್ದು ಕಲ್ಲು ಮಣ್ಣು "ಹೊರುವ" ಕಾಯಕವನ್ನು ಮಾಡುತ್ತಿದ್ದರು. ಭೋವಿಗಳು ದೈಹಿಕವಾಗಿ ಸಶಕ್ತರೂ, ಕಸುವುಳ್ಳವರೂ ಆಗಿದ್ದರಿಂದ ರಾಜರು, ಮಂತ್ರಿಗಳು, ಸಾಮಂತ ಅರಸರು, ದೊಡ್ಡ ದೊಡ್ಡ ಜಮೀನುದಾರರು ಇವರನ್ನು ಹೊರುವ ಕಾಯಕಕ್ಕೆ ಸೇವಕರನ್ನಾಗಿ ನ ...

                                               

ಜೈನಾಪೂರ

ಜೈನಾಪೂರ ಒಂದು ಹಳ್ಳಿ ಹಾಗು ಪುಣ್ಯಕ್ಷೇತ್ರ.ಜೈನಾಪೂರ ಗ್ರಾಮವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ ವಿಜಯಪುರ ತಾಲ್ಲೂಕಿನಲ್ಲಿ ಬರುತ್ತದೆ. ಜಿಲ್ಲಾ ಕೇಂದ್ರ ವಿಜಾಪೂರದಿಂದ ಸುಮಾರು ೫೫ ಕಿ. ಮಿ. ಇದ್ದು ಮಮದಾಪೂರ ಹೋಬಳಿ ವ್ಯಾಪ್ತಿಯಲ್ಲಿ ಬರುತ್ತದೆ.

                                               

ಮಸೂತಿ, ಮುದ್ದೇಬಿಹಾಳ

ಬೆಸಿಗೆ-ಚಳಿಗಾಲ ದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ ೪೨.೭ ಡಿಗ್ರಿವರೆಗೆಎಪ್ರೀಲನಲ್ಲಿ, ಅತೀ ಕಡಿಮೆ ಅಂದರೆ ೯.೫ ಡಿಗ್ರಿ ಸೆಲ್ಸಿಯಸವರೆಗೆ ಡಿಸೆಂಬರನಲ್ಲಿ ಉಷ್ಣತೆ ದಾಖಲಾಗಿದೆ. ಬೇಸಿಗೆಕಾಲ - ೩೫°C-೪೨°C ಡಿಗ್ರಿ ಸೆಲ್ಸಿಯ ...

                                               

ಗಾತಿಕ್ ವಾಸ್ತು ಶೈಲಿ

ಈ ಶೈಲಿ ಎಲ್ಲಿ ಮತ್ತು ಹೇಗೆ ಉಗಮವಾಯಿತು ಎಂಬ ವಿಚಾರದಲ್ಲಿ ಭಿನ್ನಾಭಿಪ್ರಾಯಗಳಿವೆ. ಇಂಗ್ಲಿಷ್ ಚರಿತ್ರಕಾರರು ಇದು ಇಂಗ್ಲಿಷ್ ಜನಾಂಗದ ಕೊಡುಗೆಯೆಂದೂ ಜರ್ಮನ್ನರು ತಮ್ಮ ಕೊಡುಗೆಯೆಂದು ವಾದಿಸುವ ರಾದರೂ ಇತ್ತೀಚಿನ ಸಂಶೋಧನೆಗಳಿಂದ ಇದು ಫ್ರಾನ್ಸಿನ ಕೊಡುಗೆಯೆಂದೂ ಮೊಟ್ಟ ಮೊದಲು ಪ್ಯಾರಿಸ್ಸಿನ ಸಮೀಪದಲ್ಲಿ ಪ ...

                                               

ಇಂಗ್ಲೆಂಡಿನ ವಾಸ್ತುಶಿಲ್

: ಪ್ರಾಗೈತಿಹಾಸಿಕ ಕಾಲಕ್ಕೆ ಸಂಬಂಧಿಸಿದ ಸ್ಟೋನ್‍ಹೆಂಜ್ ಮುಂತಾದವುಗಳನ್ನು ಬಿಟ್ಟರೆ, ಇಂಗ್ಲೆಂಡಿನ ಮುಖ್ಯ ವಾಸ್ತುಕೃತಿಗಳು ಆ ದೇಶ ರೋಮ್ ಸಾಮ್ರಾಜ್ಯದ ಅಧೀನದಲ್ಲಿದ್ದ ಕಾಲಕ್ಕೆ ಸೇರಿದವುಗಳಾಗಿವೆ. ಈ ಕಾಲದ ಕೆಲವು ಸ್ನಾನದ ಕೊಳಗಳ ಉಳಿಕೆಗಳು ಬಾತ್, ಲೀಸ್ಟರ್, ರಾಚೆಸ್ಟರ್ ಮುಂತಾದ ಕಡೆಗಳಲ್ಲಿ ಅನೇಕ ಕೋಟ ...

                                               

ಕರ್ನಾಟಕದ ಮೂರ್ತಿಶಿಲ್ಪ

ಕರ್ನಾಟಕದ ಮೂರ್ತಿಶಿಲ್ಪ: ಕರ್ನಾಟಕದಲ್ಲಿ ಪ್ರ.ಶ.ಪೂ. ೩ನೆಯ ಶತಮಾನದಲ್ಲಿ ರೂಢಿಗೆ ಬಂದ ಬೌದ್ಧಧರ್ಮ ಪ್ರಭಾವದಿಂದ ಮೂರ್ತಿ ಶಿಲ್ಪ ಹುಟ್ಟಿಕೊಂಡಿತೆಂಬ ವಾದವಿದೆ. ಅನಂತರ ಸಾತವಾಹನರ ಕಾಲದಲ್ಲಿ ಪ್ರೋತ್ಸಾಹ ದೊರಕಿದರೂ ಅವರೂ ಕದಂಬರೂ ವೈದಿಕ ಧರ್ಮಾನುಯಾಯಿಗಳಾದ್ದರಿಂದ ಕ್ರಮೇಣ ಆ ಧರ್ಮ ಪ್ರಬಲಿಸಿ, ಬೌದ್ಧರ ವ ...

                                               

ಗಾರೆಶಿಲ್ಪ

ವಿವಿಧ ಮೂರ್ತಿಗಳನ್ನು ಗಾರೆಯಿಂದ ರಚಿಸುವ ಕಲೆ. ಪ್ರಾಚೀನ ಕಾಲದಿಂದಲೂ ಗಾರೆಯನ್ನು ವಾಸ್ತು ಮತ್ತು ಮೂರ್ತಿಶಿಲ್ಪಗಳ ರಚನೆಯಲ್ಲಿ ಬಳಸಿರುವುದನ್ನು ಕಾಣಬಹುದು. ಈಜಿಪ್ತ್ ಸುಮೇರಿಯ ಮತ್ತು ಸಿಂಧೂ ನಾಗರಿಕತೆಗಳಲ್ಲಿ ಗಾರೆಯ ಬಳಕೆ ಬಗ್ಗೆ ಕುರುಹುಗಳಿವೆ. ಪ್ರಾಚೀನ ಭಿತ್ತಿ ಚಿತ್ರಗಳ ಹಿನ್ನಲೆಯಾಗಿ ಗಾರೆಯನ್ನು ...

                                               

ಕೊಂಡಗೂಳಿ

ಕೊಂಡಗೂಳಿ ಗ್ರಾಮವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನಲ್ಲಿದೆ. ಚರೀತ್ರೆಯಲ್ಲಿ ಕೇಶಿರಾಜ, ಕೊಂಡಗುಳಿ ಕೇಶಿರಾಜ ಕರ್ನಾಟಕದ ಮೊದಲ ವೀರಶೈವ ಕವಿಯೆನ್ನಿಸಿಕೊಂಡಿದ್ದಾನೆ. ಕವಿಯಾಗಿ ವಿದ್ವಾಂಸನಾಗಿ ಮಂತ್ರಿಯಾಗಿ ಬಹುಮುಖ ಖ್ಯಾತಿಗೆ ಪಾತ್ರನಾದ ಕನ್ನಡಿಗ. ===ಕಾಲ=== ೧೧೬೦ ಎಂದು ಕನ್ನ ...

                                               

ಹಳೆಪೈಕರು

ಇವರು ತಮ್ಮ ಮೂಲ ಉದ್ಯೋಗವಾದ ವ್ಯವಸಾಯವನ್ನು ನಂಬಿಕೊಂಡಿದ್ದಾರೆ. ಇವರ ವಂಶಪರ್ಯವಾದ ಉದ್ಯೋಗ ಹೆಂಡ ಇಳಿಸುವುದಾಗಿತ್ತು. ಅರಣ್ಯ ಇಲಾಖೆ ಹಾಗೂ ಅಬ್ಕಾರಿ ಇಲಾಖೆಯವರ ಕಿರುಕುಳದಿಂದ ಅನ್ಯ ಉದ್ಯೋಗಗಳನ್ನು ಹುಡುಕಿಕೊಂಡಿದ್ದಾರೆ. ಕರಾವಳಿಯ ಹಳೆಪೈಕರೂ ಕೂಡ ಹೆಂಡ ಇಳಿಸುವುದು ಅಂತಹ ಗೌರವಾನ್ವಿತ ಉದ್ಯೋಗವಲ್ಲವೆನ ...

                                               

ಪಶ್ಚಿಮ ಚಾಲುಕ್ಯರ ವಾಸ್ತುಶಿಲ್ಪ

ಪಶ್ಚಿಮ ಚಾಲುಕ್ಯ ವಾಸ್ತುಶಿಲ್ಪವು ಕಲ್ಯಾಣಿ ಚಾಲುಕ್ಯ ಅಥವಾ ನಂತರ ಚಾಲುಕ್ಯ ವಾಸ್ತುಶಿಲ್ಪ ಎಂದು ಕರೆಯಲ್ಪಡುತ್ತದೆ, ಇದು ಭಾರತದ ಆಧುನಿಕ ಕರ್ನಾಟಕದ ತುಂಗಭದ್ರ ಪ್ರದೇಶದಲ್ಲಿ ಪಶ್ಚಿಮ ಚಾಲುಕ್ಯ ಸಾಮ್ರಾಜ್ಯದ ಆಳ್ವಿಕೆಯಲ್ಲಿ ವಿಕಸನಗೊಂಡಿರುವ ಅಲಂಕಾರಿಕ ವಿನ್ಯಾಸದ ವಿಶಿಷ್ಟ ಶೈಲಿಯಾಗಿದೆ. ೧೧ ಮತ್ತು ೧೨ ...

                                               

ಬಿಲ್ಲು ಮತ್ತು ಬಾಣ

ಬಿಲ್ಲು ಮತ್ತು ಬಾಣ ವು ಸ್ಥಿತಿಸ್ಥಾಪಕ ಹಾರಿಸುವ ಸಾಧನ ಮತ್ತು ಉದ್ದನೆಯ ಹಿಡಿಯಿರುವ ಉತ್ಕ್ಷೇಪಕಗಳನ್ನು ಹೊಂದಿರುವ ಒಂದು ವ್ಯಾಪ್ತಿ ಹೊಂದಿಸಬಲ್ಲ ಅಸ್ತ್ರ ವ್ಯವಸ್ಥೆಯಾಗಿದೆ. ಬಿಲ್ಲುವಿದ್ಯೆಯು ಬಾಣಗಳನ್ನು ಬಿಡಲು ಬಿಲ್ಲುಗಳನ್ನು ಬಳಸುವ ಕಲೆ, ಅಭ್ಯಾಸ ಅಥವಾ ಕೌಶಲವಾಗಿದೆ. ಬಿಲ್ಲಿನಿಂದ ಬಾಣಗಳನ್ನು ಬಿಡ ...

                                               

ಗುಂಡಿ

ಆಧುನಿಕ ಉಡುಪು ಮತ್ತು ವಸ್ತ್ರ ವಿನ್ಯಾಸದಲ್ಲಿ, ಗುಂಡಿ ಈಗ ಹೆಚ್ಚು ಸಾಮಾನ್ಯವಾಗಿ ಪ್ಲಾಸ್ಟಿಕ್‍ನಿಂದ ತಯಾರಿಸಲಾದ, ಆದರೆ ಆಗಾಗ್ಗೆ ಲೋಹ, ದಾರು ಅಥವಾ ಕಪ್ಪೆ ಚಿಪ್ಪಿನಿಂದಲೂ ತಯಾರಿಸಲಾದ, ಬಟ್ಟೆಯ ಎರಡು ತುಂಡುಗಳನ್ನು ಒಟ್ಟಾಗಿ ಭದ್ರಪಡಿಸುವ ಒಂದು ಸಣ್ಣ ಸಾಧನ. ಪುರಾತತ್ವ ಶಾಸ್ತ್ರದಲ್ಲಿ, ಗುಂಡಿಯು ಒಂದ ...

                                               

ಅರವತ್ತನಾಲ್ಕು ವಿದ್ಯೆಗಳು

ಹಿಂದೂ ಧರ್ಮಶಾಸ್ತ್ರಗಳಲ್ಲಿ, ಹಳೆಗನ್ನಡ ಪಠ್ಯಗಳಲ್ಲಿ ಅರವತ್ತ ನಾಲ್ಕು ವಿದ್ಯೆಗಳನ್ನು ಪ್ರಮುಖವೆಂದು ಭಾವಿಸಲಾಗಿದೆ. ಮೊಟ್ಟ ಮೊದಲ ಗದ್ಯಕೃತಿ ವಡ್ಡಾರಾಧನೆಯಲ್ಲಿ ಈ ಬಗ್ಗೆ ಸಾಕಷ್ಟು ಉಲ್ಲೇಖಗಳು ದೊರೆಯುತ್ತವೆ.

                                               

ಎನ್. ಅಪರ್ಣಾ

ಅಚ್ಚಕನ್ನಡವನ್ನು ಸ್ವಚ್ಛವಾಗಿ ಆಡುವ ಕಲಾವಿದೆಯೆಂದು ಅಪರ್ಣಾರು ಗುರುತಿಸಲ್ಪಟ್ಟಿದ್ದಾರೆ. ರೇಡಿಯೋ ಮತ್ತು ಕಿರುತೆರೆಯ ಕಲಾವಿದೆಯಾಗಿ ತಮ್ಮ ವೃತ್ತಿಜೀವನ ಆರಂಭವಾಯಿತು. ಕನ್ನಡ ಟೆಲಿವಿಶನ್ ನಲ್ಲಿ ಅಚ್ಚುಕಟ್ಟಾಗಿ ಕಾರ್ಯಕ್ರಮಗಳನ್ನು ನಡೆಸಿಕೊಡುವ ನಿರೂಪಕಿಯಾಗಿ ಎನ್. ಅಪರ್ಣಾ ಬಹಳ ಯಶಸ್ವಿಯಾಗಿದ್ದಾರೆ. ...

                                               

ನವಕರ್ನಾಟಕ ಕೈಪಿಡಿ ರಂಗಭೂಮಿ (ಪುಸ್ತಕ)

ಶ್ರೀ ಎನ್. ಎಸ್. ವೆಂಕಟರಾಮ್ ಯವರು ಬರೆದ "ನವಕರ್ನಾಟಕ ರಂಗಭೂಮಿ ಕೈಪಿಡಿ" ಪುಸ್ತಕ. ಇದು ರಂಗಭೂಮಿಯ ಪ್ರಾಯೋಗಿಕ ಮಾರ್ಗದರ್ಶಿ. ರಂಗಭೂಮಿ ಒಂದು ಜೀವಂತ ಕಲೆ. ಸಮಕಾಲೀನ ಸ್ಥಿತಿಗತಿಗಳಿಗೆ ಭಾವನಾತ್ಮಕವಾಗಿ ಮತ್ತು ವಿಚಾರಾತ್ಮಕವಾಗಿ ಸ್ಪಂದಿಸುತ್ತ ಹೊಸ ಹೊಸ ಪ್ರಯೋಗಗಳಿಗೆ ಪ್ರೇರೇಪಿಸುತ್ತ ನಿರಂತರವಾಗಿ ಸಕ ...

                                               

ಶೇಖ್ ಜಾಯೆದ್ ಮಸೀದಿಯ ಪ್ರಧಾನ ದ್ವಾರದ ವಿನ್ಯಾಸ

ಶೇಖ್ ಜಾಯೆದ್ ಮಸೀದಿ ಯು ಅಬು ಧಾಬಿಯಲ್ಲಿರುವ ಒಂದು ಅದ್ಭುತ ಮಸೀದಿಯಾಗಿದೆ. ಅದ್ಭುತವಾದ ಕಲಾವಂತಿಕೆಯಿಂದ ಮಿನುಗುತ್ತಿರುವ, ಶೇಖ್ ಜಾಯೆದ್ ಮಸೀದಿಯ ಪ್ರಧಾನ ದ್ವಾರ, ೧೨.೨ ಮೀ ಎತ್ತರ, ೭ ಮೀ. ಅಗಲ, ಹಾಗೂ ೨.೨ ಟನ್, ತೂಕವಿದ್ದು ದೂರದಿಂದಲೂ ಎಲ್ಲರ ಗಮನ ಸೆಳೆಯುತ್ತಿದೆ. ಬಾಗಿಲಿಗೆ ಅಳವಡಿಸಿರುವ ಗಾಜುಗಳ ...

                                               

ಕರ್ನಾಟಕದ ಪ್ರಸಿದ್ಧ ಸಾಂಸ್ಕೃತಿಕ ಚಟುವಟಿಕೆಗಳು

ಕರ್ನಾಟಕ ರಾಜ್ಯವು ತನ್ನದೇ ಆದ ವಿಶಿಷ್ಟ ಕಲೆ ಮತ್ತು ಸಂಸ್ಕೃತಿಯನ್ನು ಹೊಂದಿದೆ. ಸುದೀರ್ಘ ಇತಿಹಾಸದೊಂದಿಗೆ ಸೇರಿ ಕರ್ನಾಟಕ ಸ್ಥಳೀಯ ವೈವಿಧ್ಯಮಯ ಭಾಷಾ ಮತ್ತು ಧಾರ್ಮಿಕ ಜನಾಂಗಗಳು,ರಾಜ್ಯದ ವಿವಿಧ ಸಾಂಸ್ಕೃತಿಕ ಪರಂಪರೆಗೆ ಅಪಾರವಾದ ಕೊಡುಗೆಯನ್ನು ನೀಡಿದೆ. ಕರ್ನಾಟಕ ಸಂಸ್ಕೃತಿಗೆ ಅತ್ಯುತ್ತಮ ಸ್ಥಳ. ಕರ್ ...

                                               

ವೈನೋದಿಕ

ಆಧುನಿಕ ಅರ್ಥದಲ್ಲಿ, ವೈನೋದಿಕ ನಗೆಯನ್ನು ಪ್ರೇರೇಪಿಸುವ ಮೂಲಕ ಹಾಸ್ಯಮಯ ಅಥವಾ ಮನರಂಜಿಸುವ ಉದ್ದೇಶ ಹೊಂದಿರುವ ಯಾವುದೇ ಸಂವಾದ ಅಥವಾ ಕೃತಿಯನ್ನು ಸೂಚಿಸುವ ಕಾಲ್ಪನಿಕ ನಿರೂಪಣೆಯ ಒಂದು ಪ್ರಕಾರವಾಗಿದೆ, ವಿಶೇಷವಾಗಿ ನಾಟಕ ಕಲೆ, ದೂರದರ್ಶನ, ಸಿನಿಮಾ, ಏಕಪಾತ್ರಾಭಿನಯ, ಪುಸ್ತಕಗಳು ಮತ್ತು ಕಾದಂಬರಿಗಳು ಅಥವ ...

                                               

ಶುಂಗ ಸಾಮ್ರಾಜ್ಯ

ಶುಂಗ ಸಾಮ್ರಾಜ್ಯ ಸುಮಾರು ಕ್ರಿ.ಪೂ. ೧೮೭ರಿಂದ ೭೮ರ ವರೆಗೆ ಭಾರತೀಯ ಉಪಖಂಡದ ಮಧ್ಯ ಹಾಗೂ ಪೂರ್ವದ ಪ್ರದೇಶಗಳನ್ನು ನಿಯಂತ್ರಿಸುತ್ತಿದ್ದ ಮಗಧದ ಒಂದು ಪ್ರಾಚೀನ ಭಾರತೀಯ ರಾಜವಂಶವಾಗಿತ್ತು. ಮೌರ್ಯ ಸಾಮ್ರಾಜ್ಯದ ಪತನದ ನಂತರ, ಈ ರಾಜವಂಶವನ್ನು ಪುಷ್ಯಮಿತ್ರ ಶುಂಗನು ಸ್ಥಾಪಿಸಿದನು. ಇದರ ರಾಜಧಾನಿ ಪಾಟಲಿಪುತ್ ...

                                               

ಕಾಲೇಜು ಶಿಕ್ಷಣ

ಉನ್ನತ ಪ್ರೌಢಶಾಲೆಯ ಅನಂತರದ ಶಿಕ್ಷಣ; ಸಾಮಾನ್ಯವಾಗಿ ಸಾಂಸ್ಕೃತಿಕ ಶಿಕ್ಷಣಕ್ಕೆ ಮಾತ್ರ ಈ ಹೆಸರನ್ನು ಬಳಸುವುದು ಸಂಪ್ರದಾಯವಾಗಿದ್ದರೂ ಈಚೆಗೆ ಆ ಮಟ್ಟದ ವೃತ್ತಿ ಮತ್ತು ತಾಂತ್ರಿಕ ಶಿಕ್ಷಣಕ್ಕೂ ಬಳಸಲಾಗುತ್ತಿದೆ; ಸ್ನಾತಕೋತ್ತರ ಶಿಕ್ಷಣಕ್ಕೂ ಇದೇ ಹೆಸರಿದೆ. ಉನ್ನತ ಶಿಕ್ಷಣದ ಅಥವಾ ವಿಶ್ವವಿದ್ಯಾಲಯದ ಶಿಕ್ ...

                                               

ಮನೋವೀಕ್ಷಣವಾದ

ಮನೋವೀಕ್ಷಣವಾದ ವು ಒಂದು ಪ್ರದರ್ಶನ ಕಲೆ. ಇದರಲ್ಲಿ ಮನೋವೀಕ್ಷಣವಾದಿಗಳು ಎಂದು ಕರೆಯಲ್ಪಡುವ ಇದರ ಅಭ್ಯಾಸಿಗಳು ಅತಿಯಾಗಿ ವಿಕಸಿತ ಮಾನಸಿಕ ಅಥವಾ ಸಾಕ್ಷಾತ್ಕರಿಸಿಕೊಂಡ ಸಾಮರ್ಥ್ಯಗಳನ್ನು ಪ್ರದರ್ಶಿಸುತ್ತಿರುವಂತೆ ಕಾಣುತ್ತದೆ. ಪ್ರದರ್ಶನಗಳಲ್ಲಿ ಸಂಮೋಹನ, ಅನ್ಯಮನಃಸ್ಪರ್ಶನ, ಅತೀಂದ್ರಿಯ ದೃಷ್ಟಿ, ಕಣಿ ಹೇ ...

                                               

ಕಂಬಳಿ

ಕಂಬಳಿ: ಹೊದೆಯಲು ಹಾಸಲು ಉಪಯೋಗಿಸುವ ಉಣ್ಣೆಯ ನೇಯ್ಗೆ. ಇದು ಉಷ್ಣ ಅವಾಹಕವಾದ್ದರಿಂದ ದೇಹೋಷ್ಣತೆಯನ್ನು ಒಳಗೇ ಕಾಪಿಡುವುದಲ್ಲದೇ ಪರಿಸರದ ಶೈತ್ಯ ಒಳಗೆ ಬರದಂತೆಯೂ ನಿವಾರಿಸುವುದು. ಪ್ರಾರಂಭ: ಋಗ್ವೇದದ ಕಾಲದಿಂದಲೂ ಉಣ್ಣೆಯ ವಸ್ತ್ರ ಬಳಕೆಯಲ್ಲಿ ಇತ್ತೆಂಬುದಕ್ಕೆ ಆಧಾರವಿದೆ. ಊರ್ಣವತೀ ಯುವತಿಃ ಶೀಲ ಮಾವತಿ, ...