ⓘ Free online encyclopedia. Did you know? page 61
                                               

ಶಿವ

ಮಂಗಳಕರನೋ ಅವನೇ ಶಿವ. ʽಹಿಂದೂʼ ಧರ್ಮದಲ್ಲಿ ಯಾವ ಯಾವಾಗ ನಿರಾಕಾರ ಉಪಾಸನೆ ಬರುತ್ತದೋ ಆಗ ಆ ಪರಬ್ರಹ್ಮವನ್ನು ಶಿವ ಎಂದೇ ಸಂಬೋಧಿಸುತ್ತಾರೆ. ಲಿಂಗಾಯತ ಮತದ ಪ್ರಕಾರ ಶಿವವೇ ಪರಬ್ರಹ್ಮ. ಕೆಲವರು ಹಿಂದೂ ಧರ್ಮದ ಪ್ರಕಾರ ತ್ರಿಮೂರ್ತಿಗಳಲ್ಲಿ ಒಬ್ಬನಾದ ಮಹೇಶ್ವರನೇ ಶಿವನೆಂದು ಭಾವಿಸುತ್ತಾರೆ. ಶಿವನಿಗೆ ಲಯಕಾ ...

                                               

ವಿಧಾನಸೌಧ

ವಿಧಾನಸೌಧವು ಕರ್ನಾಟಕದ ವಿಧಾನ ಮಂಡಲದ ಸಭೆ ನಡೆಯುವ ಕಟ್ಟಡ.ಇದರ ನಿರ್ಮಾಣವು ಮಾಜಿಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರ ಆಡಳಿತದ ಅವಧಿಯಲ್ಲಿ ನಿರ್ಮಾಣವಾಯಿತು. ವಿಧಾನಸೌಧಕ್ಕೆ 1951 ಜುಲೈ 13ರಂದು ಅಂದಿನ ಪ್ರಧಾನಿಯಾಗಿದ್ದ ಜವಾಹರಲಾಲ್‌ ನೆಹರು ಶಂಕುಸ್ಥಾಪನೆ ಮಾಡಿದರು. ೧೯೫೨ರಲ್ಲಿ ಪ್ರಾರಂಭವಾದ ಕಟ್ಟಡ ...

                                               

ಗೋಪುರ

ಗೋಪುರ ವು ಮುಖ್ಯವಾಗಿ ಔನ್ನತ್ಯದ ದೃಷ್ಟಿಯಿಂದ ರಚಿಸಲಾದ, ಆದ್ದರಿಂದ ತನ್ನ ವ್ಯಾಸಕ್ಕಿಂತ ಎತ್ತರವಾದ ಅಥವಾ ತನ್ನ ಸ್ಥಾನಮಹತ್ತ್ವದಿಂದಾಗಿ ಎತ್ತರವಾದ ಕಟ್ಟಡ. ಅದು ಒಂದು ಪ್ರತ್ಯೇಕ ಕಟ್ಟಡವಾಗಿರಬಹುದು; ಅಥವಾ ದೊಡ್ಡ ಕಟ್ಟಡವೊಂದಕ್ಕೆ ಸೇರಿದಂತಿರಬಹುದು; ಇಲ್ಲೇ ಗೋಡೆಯ ಮೇಲಿಂದ ಚಾಚಿ ನಿಂತಂತೆ ನಿರ್ಮಿಸಿದ ...

                                               

ಉಭಯ ವೇದಾಂತ

ಉಭಯ ವೇದಾಂತ: ವೇದಾಂತದರ್ಶನದ ಸಮಗ್ರ ಸ್ವರೂಪವನ್ನು ತಿಳಿಯಲು ಸಂಸ್ಕೃತದಲ್ಲಿರುವ ಉಪನಿಷತ್ತುಗಳು, ಬ್ರಹ್ಮಸೂತ್ರ ಮತ್ತು ಗೀತೆಯೊಡನೆ, ದ್ರಾವಿಡ ಪ್ರಬಂಧಗಳ ಅನುಭವವಾಣಿಯನ್ನೂ ಸೇರಿಸಿಕೊಳ್ಳಬೇಕು ಎಂದು ವಾದಿಸಿ ಈ ದ್ವಿಮುಖವಾದ ಅನ್ಯೋನ್ಯ ಪೋಷಕ ಸಾಹಿತ್ಯರಾಶಿಗೆ ಉಭಯ ವೇದಾಂತವೆಂಬ ಪಾರಿಭಾಷಿಕ ನಿರ್ದೇಶವನ್ ...

                                               

ಆಲಂಪುರ

ತುಂಗಭದ್ರಾನದಿಯ ಪಶ್ಚಿಮ ದಡದಲ್ಲಿ, ಆಂಧ್ರದ ಕರ್ನೂಲು ಪಟ್ಟಣಕ್ಕೆ ಸುಮಾರು ಎಂಟು ಮೈಲಿ ದೂರದಲ್ಲಿದೆ. ಭಾರತದ ದೇವಾಲಯಗಳ ಉಗಮ ಮತ್ತು ವಿಕಾಸವನ್ನು ಅಧ್ಯಯನ ಮಾಡಲು ಇಲ್ಲಿನ ದೇವಾಲಯಗಳು ಬಹು ಸಹಾಯಕವಾಗಿವೆ. ಈ ದೃಷ್ಟಿಯಿಂದ ಇದು ಪಟ್ಟದಕಲ್ಲಿನಷ್ಟೇ ಗಮನಾರ್ಹವಾದುದು. ಇಲ್ಲಿ ಪಟ್ಟದಕಲ್ಲಿನ ಪಾಪನಾಥ ದೇವಾಲಯ ...

                                               

ಕೈದಾಳ

ಕೈದಾಳ ಗ್ರಾಮವು ತುಮಕೂರಿನಿಂದ ಸುಮಾರು ೭ ಕಿ.ಮೀ ದೂರದಲ್ಲಿದೆ. ಇಲ್ಲಿ ಬಹಳ ಸುಂದರವಾದ ಹೊಯ್ಸಳ ಶೈಲಿಯ ಚನ್ನಕೇಶವ ದೇವಾಲಯವಿದೆ. ತುಮಕೂರಿನಿಂದ ಕುಣಿಗಲ್ ಕಡೆಗೆ ಹೋಗುವ ರಸ್ತೆಯಲ್ಲಿ ಸುಮಾರು ೬ ಕಿ.ಮೀ ಚಲಿಸಿದರೆ ಪ್ರಸಿದ್ದವಾದ ಗಣೇಶನ ದೇವಾಲಯವಿರುವ ಗೂಳೂರು ಸಿಗುತ್ತದೆ. ಗೂಳೂರಿನಿಂದ ಬಲಕ್ಕೆ ತಿರುಗಿ ...

                                               

ಗದಬ

ಗದಬ ಆಂಧ್ರ ಪ್ರದೇಶದ ವಿಶಾಖಪಟ್ಟಣಂ ಹರವು ಮತ್ತು ಒರಿಸ್ಸದ ಕೋರಾಪುತ್ ಹರವುಗಳಲ್ಲಿ ಬಳಕೆಯಲ್ಲಿರುವ ಅಪ್ರಸಿದ್ಧ ಭಾಷೆ. ಇದನ್ನು ಮುಂಡ ಭಾಷಾವರ್ಗದ ಒಂದು ಉಪಭಾಷೆ ಎನ್ನುವವರೂ ಇದ್ದಾರೆ. ಗದಬ ಭಾಷೆ ಮುಂಡ ಭಾಷಾವರ್ಗಕ್ಕೆ ಅಥವಾ ಗ್ರಿಯಸನ್ನರ ಲಿಂಗ್ವಿಸ್ಟಿಕ್ ಸರ್ವೇ ಆಫ್ ಇಂಡಿಯಕ್ಕೆ ಅನುಸಾರವಾಗಿ ಆಸ್ಟ್ರಿ ...

                                               

ಜನಪದ ಛಂದಸ್ಸು

ಜನಪದ ಛಂದಸ್ಸು - ಜನಪದ ಹಾಡುಗಳ ರಚನೆ ಅಥವಾ ಅದರ ಛಂದಸ್ಸು ಆ ಒಂದು ವರ್ಗದ ವಿಶಿಷ್ಟವೂ ಸ್ವಕೀಯವೂ ಆದ ಲಕ್ಷಣಗಳನ್ನೊಳಗೊಂಡಿರುತ್ತದೆ. ಇತರ ಶಾಖೆಗಳಂತೆ ಇದೂ ಪ್ರಭಾವಿತವಾಗುವುದಕ್ಕಿಂತ ಪ್ರಭಾವ ನೀಡುವುದು ಹೆಚ್ಚು. ವಿಶೇಷವೆಂದರೆ ಜನಪದ ಛಂದಸ್ಸು ಭಾಷೆ ಇತ್ಯಾದಿಗಳಂತೆ ಬೇಗ ವಿಕಾರಗೊಳ್ಳದೆ ತನ್ನತನವನ್ನು ...

                                               

ಸಿಂಧೂಲಿಪಿ

ಸಿಂಧೂಲಿಪಿ ಇನ್ನು ಗೌಪ್ಯಲಿಪಿಯಾಗಿಯೇ ಉಳಿದಿದೆ. ಅದನ್ನು ಓದಲು ಮಾಡಿರುವ ಪ್ರಯತ್ನಗಳು ಸ್ತುತ್ಯಾರ್ಹ. ವ್ಯಾಡೆಲ್- ಈ ಲಿಪಿಯು ಭಾರತಕ್ಕೆ ಸುಮೇರಿಯನ್ನರಿಂದ ಬಂದಿದೆ ಎಂದಿದ್ದಾನೆ. ರೆವೆರೆಂಡ್ ಹೆರಾಸ್ ಇದರ ಮೂಲವನ್ನು ಶೋಧಿಸಲು ಸಂಶೋಧನೆ ಕೈಗೊಂಡಿದ್ದಾರೆ. ಕೆಲವು ವಿದ್ವಾಂಸರು ಗಣಕಯಂತ್ರದ ನೆರವಿನಿಂದ ಈ ...

                                               

ಅಮಾವಾಸ್ಯೆ

ಅಮಾವಾಸ್ಯೆ ಎಂದರೆ ಚಾಂದ್ರಮಾಸದಲ್ಲಿ ಒಮ್ಮೆ ಚಂದ್ರನು ಕಾಣಿಸದಿರುವ ದಿನ. ಪ್ರಾಚೀನ ಭಾರತೀಯ ಪಂಚಾಂಗಗಳು ೩೦ ಚಾಂದ್ರಹಂತಗಳನ್ನು ಬಳಸುತ್ತಿದ್ದವು. ಇವನ್ನು ತಿಥಿಗಳೆಂದು ಕರೆಯಲಾಗುತ್ತದೆ. ಯುತಿಯ ಮೊದಲಿನ ಸೂರ್ಯ ಮತ್ತು ಚಂದ್ರರ ನಡುವಿನ ಕೋನೀಯ ದೂರದ ೧೨ ಕೋನಮಾನಗಳೊಳಗೆ ಚಂದ್ರನು ಇರುವಾಗ ಅಮಾವಾಸ್ಯೆ ತಿ ...

                                               

ಕನ್ನಡ ಅಂಕಿ-ಸಂಖ್ಯೆಗಳು

ದ್ರಾವಿಡ ಭಾಷೆಗಳಲ್ಲಿ ಪ್ರಮುಖವಾದ ಭಾಷೆಯಾದ ಕನ್ನಡಕ್ಕೆ ಸುಮಾರು ೨೫೦೦ ವರ್ಷಗಳಷ್ಟು ಸುಧೀರ್ಘವಾದ ಇತಿಹಾಸವಿದೆ ಹಾಗೂ ಕನ್ನಡ ಲಿಪಿಗಳಿಗು ಕೂಡ ಸುಮಾರು ೧೮೦೦ ರಿಂದ ೨೦೦೦ ವರ್ಷಗಳಷ್ಟು ಇತಿಹಾಸವಿದೆ.ಅದರಂತೆಯೆ ಕನ್ನಡ ಅಂಕಿಗಳು ಸಹ ತನ್ನದೆ ಆದ ಇತಿಹಾಸವನ್ನು ಹೊಂದಿದೆ.

                                               

ತೆರಕಣಾಂಬಿ

ತೆರಕಣಾಂಬಿ ಭಾರತ ದೇಶದ, ಕರ್ನಾಟಕ ರಾಜ್ಯದ ಒಂದು ಊರು. ಇದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿದೆ. ಇದು ಒಂದು ಐತಿಹಾಸಿಕ ಸ್ಥಳವಾಗಿದೆ.ಇಲ್ಲಿ ರಾಜಮಹಾರಾಜರು ನೆಲೆಸಿದ್ಧರೆಂಬ ಮಾಹಿತಿ ಇದೆ. ತೆರಕಣಾಂಬಿ - ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಕಸಬೆಯಿಂದ 11ಕಿಮೀ ದೂರದಲ್ಲ ...

                                               

ಮೊಗವೀರ ಸಮಾಜ

ಕರ್ನಾಟಕದ ಕರಾವಳಿ ಪ್ರದೇಶದ ಪ್ರಮುಖ ಮೀನುಗಾರಿಕೆ ಸಮುದಾಯ. ಅವರು ತುಳುನಾಡಿನಲ್ಲಿರುವ ಜನಾಂಗೀಯ ಗುಂಪುಳಲ್ಲಿ ದೊಡ್ಡ ಸಮುದಾಯವಾಗಿದೆ. ಮೊಗವೀರ ಎನ್ನುವ ಪದ ಹಳೆಯ ಪದ ಮೊಗೆಯರ್ ಪದದ ಆಧುನೀಕರಿಸಿದ ಆವೃತ್ತಿಯಾಗಿದೆ. ಅವರು ಕರ್ನಾಟಕದ ಕರಾವಳಿ ಪ್ರದೇಶದ ಮೀನುಗಾರಿಕೆ ಮತ್ತು ಸಮುದ್ರ ವ್ಯಾಪಾರದಲ್ಲಿ ತೊಡಗಿ ...

                                               

ಕೊಂಕಣಿ ಮುಸ್ಲಿಮರು

ಕೊಂಕಣಿ ಮುಸ್ಲಿಮರು ಕೊಂಕಣಿ ಜನರು ಒಂದು ಉಪಗುಂಪು. ಇವರು ಮುಖ್ಯವಾಗಿ ಪಶ್ಚಿಮ ಭಾರತದ ಕೊಂಕಣ ಪ್ರದೇಶದಲ್ಲಿ ವಾಸವಿದ್ದು, ಇಸ್ಲಾಂ ಧರ್ಮವನ್ನು ಪಾಲಿಸುತ್ತಾರೆ. ಸಿಂಧುದುರ್ಗ, ರತ್ನಾಗಿರಿ, ರಾಯಗಡ, ಮುಂಬೈ ನಗರ ಮತ್ತು ಉಪನಗರ, ಮತ್ತು ಥಾಣೆ ಜಿಲ್ಲೆಗಳ ಸ್ಥಳೀಯ ಮುಸ್ಲಿಮರನ್ನು ಸಾಮಾನ್ಯವಾಗಿ ಕೊಂಕಣಿ ಮುಸ ...

                                               

ನಿತಾ ದಲಾಲ್ ಮುಕೇಶ್ ಅ೦ಬಾನಿ

ನಿತಾ ದಲಾಲ್ ಮುಕೇಶ್ ಅಂಬಾನಿ ನವೆಂಬರ್ ೧,೧೯೬೩ ರಂದು ಜನಿಸಿದರು. ರಿಲಯನ್ಸ್ ಫೌಂಡೇಷನ್ನ ಅಧ್ಯಕ್ಷ ಮತ್ತು ಸಂಸ್ಥಾಪಕ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ನ ಕಾರ್ಯನಿರ್ವಾಹಕ ನಿರ್ದೇಶಕ. ಯುಸ್ $ ೪೦ ಬಿಲಿಯನ್ಗಿಂತ ಹೆಚ್ಚು ಹಣವನ್ನು ಹೊಂದಿರುವ ಕುಟುಂಬದ ಸಂಪತ್ತಿನೊಂದಿಗೆ, ಅವರು ಭಾರತದ ಅತ್ಯಂತ ಶ್ರೀಮಂತ ಮ ...

                                               

ದೇವಿತಾ ಸರಫ್

ಭಾರತದ ಮಹಿಳಾ ಉದ್ಯಮಿಗಳಲ್ಲಿ ಒಬ್ಬರು. ಇವರು ವಿಯು. ತಂತ್ರಜ್ಞಾನದ ಸ್ಥಾಪನೆಗೆ ಹೆಸರುವಾಸಿ.ಅಲ್ಲಿ ಅವರು ಸಿ.ಇ.ಒ.ಮತ್ತು ವಿನ್ಯಾಸರಚನ ಮುಖ್ಯಾಸ್ಥರಾಗಿದ್ದರು. ಅಲ್ಲದೆ ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ಝೆನಿತ್ ಗಣಕತಂತ್ರ ಮತ್ತು ಇನ್ಫೊಟೆಕ್ ಲಿಮಿಟೆಡ್ ನ ಪ್ರಾಯೋಜಕರಾಗಿದ್ದರು.

                                               

ಬಾಂಬೆ ಪ್ರೆಸಿಡೆನ್ಸಿ

1843 ರಿಂದ 1936 ರವರೆಗೆ ಬಾಂಬೆ ಮತ್ತು ಸಿಂಧ್ ಎಂದು ಕರೆಯಲ್ಪಡುವ ಬಾಂಬೆ ಪ್ರೆಸಿಡೆನ್ಸಿ ಮತ್ತು ಬಾಂಬೆ ಪ್ರಾಂತ್ಯ, ಬ್ರಿಟಿಷ್ ಭಾರತದ ಆಡಳಿತ ಉಪವಿಭಾಗವಾಗಿತ್ತು ಬಾಂಬೆ ನಗರದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿತ್ತು, ಇಂದಿನ ಭಾರತದ ಮಹಾರಾಷ್ಟ್ರ, ಅಹಮದಾಬಾದ್, ಆನಂದ್, ಭರೂಚ್, ಗಾಂಧಿನಗರ, ಖೇಡಾ, ಪಂಚ ...

                                               

ಬೆಳಗಾವಿ ಮಹಾನಗರ ಪಾಲಿಕೆ

ಬೆಳಗಾವಿ ಮಹಾನಗರ ಪಾಲಿಕೆ ಭಾರತದ ಕರ್ನಾಟಕ ರಾಜ್ಯದ ಬೆಳಗಾವಿ ನಗರದ ಪುರಸಭೆಯ ಆಡಳಿತ ಮಂಡಳಿಯಾಗಿದೆ. ಪಾಲಿಕೆ ನಿಗಮವು ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸದಸ್ಯರನ್ನು ಒಳಗೊಂಡಿದೆ, ಮೇಯರ್ ನೇತೃತ್ವದಲ್ಲಿದೆ ಮತ್ತು ನಗರದ ಮೂಲಸೌಕರ್ಯ ಮತ್ತು ಆಡಳಿತವನ್ನು ನಿರ್ವಹಿಸುತ್ತದೆ. ಪ್ರಸ್ತುತ, ಬಸವರಾಜ ಚಿಕ್ಕಲದಿ ...

                                               

ಸಂದೀಪ್ ಶೆಟ್ಟಿ

ಸಂದೀಪ್ ಶೆಟ್ಟಿ ತುಳು ಚಿತ್ರರಂಗಗಳಾದ ದಂಡ್, ಮದಿಮೆ, ಎಕ್ಕಸಕ ಮತ್ತು ಅನೇಕ ನಾಟಕಗಳು ಮತ್ತು ರಂಗ ಪ್ರದರ್ಶನಗಳಲ್ಲಿ ಹೆಸರುವಾಸಿಯಾದ ದಕ್ಷಿಣ ಕನ್ನಡದ ನಟ. ಇವರು ಮತ್ತು ಇವರ ಪ್ರಶಂಸ ತಂಡ ಕರಾವಳಿ ಕರ್ನಾಟಕದಲ್ಲಿ ನಡೆಯುತ್ತಿರುವ ಬಲೆ ತೆಲಿಪಾಲೆ ಕಾಮಿಡಿ ಶೋ ನಲ್ಲಿ ಗೆದ್ದಿದ್ದರು. ಸಂದೀಪ್ ಮಸ್ಕತ್, ದುಬ ...

                                               

ವಸೈ-ವಿರಾರ್

ವಸಾಯಿ-ವಿರಾರ್ ಪಶ್ಚಿಮ ಭಾರತದ ಮಹಾರಾಷ್ಟ್ರದ ಕೊಂಕಣ ವಿಭಾಗದಲ್ಲಿ ಒಂದು ನಗರ ಮತ್ತು ತೆಹ್ಸಿಲ್ ಆಗಿದೆ, ಇದು ಪಾಲ್ಘರ್ ಜಿಲ್ಲೆಯ ಹೆಚ್ಚು ಜನಸಂಖ್ಯೆಯ ಭಾಗವಾಗಿದೆ. 2011 ರ ಜನಗಣತಿಯ ಪ್ರಕಾರ ಮಹಾರಾಷ್ಟ್ರದ ಐದನೇ ದೊಡ್ಡ ನಗರ. ಇದು ಮುಂಬೈನಿಂದ ಉತ್ತರಕ್ಕೆ 30 ಕಿಮೀ ದೂರದಲ್ಲಿರುವ ಪಾಲ್ಗರ್ ಜಿಲ್ಲೆಯಲ್ಲ ...

                                               

ದಿ ಲಾಲಿಟ್ ನವ ದೆಹಲಿ

ದಿ ಲಾಲಿಟ್ ಸುರಿ ಹಾಸ್ಪಿಟಾಲಿಟಿ ಗ್ರೂಪ್ನ ಭಾಗವಾದ ಭರತ್ ಹೊಟೇಲ್ ಲಿಮಿಟೆಡ್ ಎಂಟರ್ಪ್ರೈಸ್ನ ಪ್ರಮುಖ ಬ್ರ್ಯಾಂಡ್ ಲಾಲಿಟ್ ಹೊಟೇಲ್ ಆಗಿದೆ. ಭಾರತ್ ಹೊಟೇಲ್ ಲಿಮಿಟೆಡ್ ಭಾರತದ ಅತಿ ದೊಡ್ಡ ಖಾಸಗಿ ಸ್ವಾಮ್ಯದ ಹೋಟೆಲ್ ಕಂಪನಿಯಾಗಿದೆ. ಈ ಗುಂಪು ಭಾರತದಲ್ಲಿನ ವಿವಿಧ ಪ್ರದೇಶಗಳಲ್ಲಿ ಮತ್ತು ಲಂಡನ್ ನಲ್ಲಿ ಹನ ...

                                               

ಪುಣೆ ಮೆಟ್ರೊ

ಪುಣೆ ಮೆಟ್ರೋ ಎಂಬುದು ಮೆಟ್ರೋ ರೈಲು ಆಧಾರಿತ ತ್ವರಿತ ಸಾರಿಗೆ ವ್ಯವಸ್ಥೆಯಾಗಿದೆ, ಇದು ಭಾರತದ ಪುಣೆ ನಗರಕ್ಕೆ ಸೇವೆ ಸಲ್ಲಿಸುತ್ತದೆ. ಇದು ರೂ.೧೧೪.೨೦ ಶತಕೋಟಿ ವೆಚ್ಚ ಎಂದು ಅಂದಾಜಿಸಲಾಗಿದೆ. ೨೦೧೬ ರ ಡಿಸೆಂಬರ್ ೭ ರಂದು ಮಹಾರಾಷ್ಟ್ರ ಸರಕಾರ ಈ ಯೋಜನೆಯಲ್ಲಿ ಅನುಮೋದನೆಯನ್ನು ನೀಡಿತು, ಆದರೆ ನಗರ ಅಭಿವೃ ...

                                               

ಡೆಪ್ಯೂಟಿ ಚನ್ನಬಸಪ್ಪ

ಡೆಪ್ಯೂಟಿ ಚನ್ನಬಸಪ್ಪನವರು ೧೯ ನೆಯ ಶತಮಾನದ ಉತ್ತರಾರ್ಧವು ಮುಂಬೈ ಕರ್ನಾಟಕದಲ್ಲಿ ಮರಾಠಿಯ ಪ್ರಾಬಲ್ಯದ ಹಾಗೂ ಇಂಗ್ಲೀಷಿನ ಪ್ರಾರಂಭದ ಕಾಲ ಆಗ ಕನ್ನಡ ಭಾಷೆ, ಶಿಕ್ಷಣ, ಸಾಹಿತ್ಯ ಮತ್ತು ಸಂಸ್ಕೃತಿಗಳನ್ನು ಉಳಿಸಿ ಬೆಳೆಸುವ ಮಹಾ ಕಾರ್ಯಕ್ಕೆ ನಾಂದಿ ಹಾಡಿದವರು ಚನ್ನಬಸಪ್ಪನವರು. ಕನ್ನಡದ ಕುಲ, ನೆಲಗಳ ಉಜ್ವಲ ...

                                               

ಭಾರತೀಯ ಪೊಲೀಸ್ ಸೇವೆ

ಭಾರತೀಯ ಪೊಲೀಸ್ ಸೇವೆ, ಭಾರತೀಯ ಪೊಲೀಸ್ ಅಥವಾ ಐಪಿಎಸ್ ಎಂದೂ ಪ್ರಸಿದ್ಧವಾಗಿರುವ ಭಾರತ ಸರ್ಕಾರದ ಅಖಿಲ ಭಾರತ ಸೇವೆಯ ಒಂದು ಭಾಗವಾಗಿ ಕಾರ್ಯನಿರ್ವಹಿಸುತ್ತದೆ, ಇತರ ಎರಡು ಭಾಗಗಳು ಭಾರತೀಯ ಆಡಳಿತ ಸೇವೆ ಅಥವಾ ಐಎಎಸ್ ಮತ್ತು ಭಾರತೀಯ ಅರಣ್ಯ ಸೇವೆ. ಅಥವಾ ಬ್ರಿಟಿಷ್ ಆಡಳಿತದಲ್ಲಿ ಇಂಪೀರಿಯಲ್ ಪೊಲೀಸ್ ಎಂದು ...

                                               

ಇರಾನಿನ ಇತಿಹಾಸ

ಪ್ರಾಕ್ತನ: ಕ್ಯಾಸ್ಪಿಯನ್ ಸಮುದ್ರದ ಬಳಿ ಇರುವ ಕೆಮೆನ್ ಶಾ ಎಂಬ ಗುಹೆಯಲ್ಲಿನ ಉತ್ಖನನಗಳಿಂದಲೂ ಈ ದೇಶದ ಹಲವು ಸ್ಥಳಗಳಲ್ಲಿ ದೊರಕಿರುವ ಶಿಲಾಯುಧಗಳಿಂದಲೂ ಇರಾನಿನಲ್ಲಿ ಪೂರ್ವಶಿಲಾಯುಗದ ಸಂಸ್ಕøತಿಗಳು ಹರಡಿದ್ದವು ಎಂಬ ವಿಷಯ ತಿಳಿದುಬಂದಿದೆ. ಭಕ್ತಿಯಾರಿ ಪರ್ವತ ಪ್ರದೇಶದಲ್ಲಿನ ತಂಗ್-ಇ-ಪಬ್ಬ ಎಂಬ ಗುಹೆಯಲ ...

                                               

ಶೇಖ್ ಜಾಯೆದ್ ಮಸೀದಿಯ ವಿಶ್ವದಾಖಲೆಯ ರತ್ನಗಂಬಳಿ

ಮಸೀದಿಯ ಪ್ರಧಾನ ಪ್ರಾರ್ಥನಾ ಕೊಠಡಿಯಲ್ಲಿ ಸಜಾಯಿಸಲಾಗಿರುವ ರತ್ನಕಂಬಳಿ, ೫,೬೨೭ ಚ. ಮೀ.ವಿಸ್ತಾರವಾಗಿದ್ದು, ಪ್ರಪಂಚದಲ್ಲೇ ಅತ್ಯಂತ ವಿಸ್ತಾರದ ರತ್ನಕಂಬಳಿಯೆಂದುಖ್ಯಾತಿಯ ದಾಖಲೆ ಹೊಂದಿದೆ. ಇರಾನ್ ನ ಖ್ಯಾತ ವಿನ್ಯಾಸಕಾರ, ಆಲ್ ಖಾಲಿಖಿಯವರು ವಿನ್ಯಾಸಗೊಳಿಸಿದ್ದಾರೆ. ಇರಾನ್ ನ ಖೊರ್ಸಾನ್ ಯೆಂಬ ಗ್ರಾಮದ ಸ ...

                                               

ಸೊರಾಯಲಾ ಅಮಾನವೀಯ ಕೃತ್ಯ

Soraya ಎಂ ಸ್ಟೋನಿಂಗ್ ಒಂದು ಸತ್ಯ ಕಥೆ ಫ್ರೆಂಚ್ ಪತ್ರಕರ್ತ Freidoune Sahebjam ಅವರ 1990 ಪುಸ್ತಕ la femme Lapidée, ಅಳವಡಿಸಿಕೊಂಡ ಒಂದು 2008 ಅಮೆರಿಕನ್ ಪರ್ಷಿಯನ್ ಭಾಷೆ ನಾಟಕ ಚಿತ್ರ. ಚಿತ್ರ ಸೈರಸ್ Nowrasteh ಮತ್ತು ನಕ್ಷತ್ರಗಳು ಅಕಾಡೆಮಿ ಪ್ರಶಸ್ತಿ ನಾಮನಿರ್ದೇಶಿತ Shohreh Aghdashl ...

                                               

ಫೇಸ್ಬುಕ್

ಫೇಸ್‌ಬುಕ್ ಒಂದು ವಿಶ್ವವ್ಯಾಪಕವಾದ ಸಾಮಾಜಿಕ ಸಂಪರ್ಕದ ಜಾಲತಾಣ, ಇದರ ಕಾರ್ಯಾಚರಣೆ ನಿರ್ವಹಿಸುವ ಮತ್ತು ಖಾಸಗಿಯಾಗಿ ಮಾಲಿಕತ್ವ ಹೊಂದಿರುವ ಕಂಪನಿ. ಬಳಕೆದಾರರು ತಮ್ಮ ಮಿತ್ರರನ್ನು ಇಲ್ಲಿ ಸೇರಿಸಬಹುದು ಮತ್ತು ಅವರಿಗೆ ಸಂದೇಶಗಳನ್ನು ಕಳುಹಿಸಬಹುದು, ಮತ್ತು ತಮ್ಮ ವೈಯುಕ್ತಿಕ ವ್ಯಕ್ತಿಚಿತ್ರವನ್ನು ಸಹ ನವ ...

                                               

ಬಲೂಚಿಸ್ತಾನ್, ಪಾಕಿಸ್ತಾನ್

ಬಲೂಚಿಸ್ತಾನ್,ಇದು ಪಾಕಿಸ್ತಾನದ ನಾಲ್ಕು ಪ್ರಾಂತ್ಯಗಳಲ್ಲಿ ಒಂದಾಗಿದೆ. ವಿಸ್ತೀರ್ಣದಲ್ಲಿ ಇದು ಅತಿದೊಡ್ಡ ಪ್ರಾಂತ್ಯವಾಗಿದ್ದು, ದೇಶದ ನೈರುತ್ಯ ಭಾಗದಲ್ಲಿ ಇದೆ. ಹಾಗೂ ಕಡಿಮೆ ಜನಸಂಖ್ಯೆ ಹೊಂದಿದೆ. ಇದರ ಪ್ರಾಂತೀಯ ರಾಜಧಾನಿ ಮತ್ತು ದೊಡ್ಡ ನಗರ ಕ್ವೆಟ್ಟಾ. ಈಶಾನ್ಯದಲ್ಲಿ ಪಂಜಾಬ್ ಮತ್ತು ಖೈಬರ್ ಪಖ್ತುನ್ ...

                                               

ಇರಾನಿನ ಆರ್ಥಿಕ ಚಟುವಟಿಕೆ

ಕೃಷಿ: ಇರಾನಿನ ಉತ್ಪಾದನೆಯ ಹೆಚ್ಚಿನ ಅಂಶ ಕೃಷಿ ವಸ್ತುಗಳೇ. ಇಲ್ಲಿನ ಮುಖ್ಯ ಬೆಳೆಯೆಂದರೆ ಗೋದಿ, ಬಾರ್ಲಿ, ಭತ್ತ, ಟೀ, ಅಂಜೂರ, ಹತ್ತಿ, ಹೊಗೆಸೊಪ್ಪು ಮತ್ತು ಅಫೀಮು. ಉತ್ತರ ಇರಾನಿನಲ್ಲಿ ಅಧಿಕ ಮಳೆ ಇದ್ದು ವಿಶೇಷ ಫಸಲನ್ನು ತೆಗೆಯಲಾಗುತ್ತದೆ. ಆದರೆ ದಕ್ಷಿಣದಲ್ಲಿ ಪದೇ ಪದೇ ಕೊರತೆಯಿರುತ್ತದೆ. ಇರಾನಿನಲ ...

                                               

ಭಾದೋಹಿ

ವಿಶ್ವ ವಿಖ್ಯಾತ ಕಾಶ್ಮೀರದ ರತ್ನ ಕಂಬಳಿಗಳು, ಭಾರತದಲ್ಲೂ ಅಷ್ಟೇ ಜನಪ್ರಿಯ. ಆದರೆ ಉತ್ತರಪ್ರದೇಶದ ’ಭಾದೋಹಿ ಯಲ್ಲಿ ರತ್ನಕಂಬಳಿಗಳು ಅತ್ಯಂತ ಹೆಚ್ಚು ಪ್ರಮಾಣದಲ್ಲಿ ತಯಾರಾಗುತ್ತವೆ. ಅವೆಲ್ಲಾ ಒಟ್ಟಾರೆ ಕಾಶ್ಮೀರ್ ರತ್ನ ಕಂಬಳಿಗಳೆಂದೇ ಬಝಾರ್ ನಲ್ಲಿ ಮಾರಲ್ಪಡುತ್ತವೆ. ಭಾರತದ ರತ್ನಕಂಬಳಿಗಳ ಸುಮಾರು ೯೦% ...

                                               

ನೌಶೀನ್ ಆಲಿ ಸರ್ದಾರ್

ನೌಶೀನ್ ಆಲಿ ಸರ್ದಾರ್ ಒಬ್ಬ ’ಭಾರತೀಯ ಟೆಲಿವಿಶನ್ ಅಭಿನೇತ್ರಿ’, ಮತ್ತು ಒಬ್ಬ ’ಮಾಡೆಲ್’ ಆಗಿ ಕೆಲಸಮಾಡುತ್ತಿದ್ದರು. ಏಕ್ತಾ ಕಪೂರ್ ರವರ ಬಹು-ಪ್ರಸಿದ್ಧ ಟೆಲೆವಿಶನ್ ಧಾರಾವಾಹಿ, ಕುಸುಮ್ ನಲ್ಲಿ ಪ್ರಮುಖ ಕಿರ್ದಾರ್ ನ್ನು ನಿಭಾಯಿಸಿ, ಸುಪ್ರಸಿದ್ಧರಾದರು. ಅದನ್ನು ಪ್ರಸ್ತುತಪಡಿಸಿದವರು, ’ಸೋನಿ ಎಂಟರ್ ಟ ...

                                               

ಮುಲ್ಲಾ

ಮುಲ್ಲಾ ಶಬ್ದವು "ಪಾದ್ರಿ", "ಒಡೆಯ" ಹಾಗೂ "ಪೋಷಕ" ಎಂಬ ಅರ್ಥದ ಅರಬ್ಬೀ ಶಬ್ದವಾದ ಮವ್ಲಾ ದಿಂದ ವ್ಯುತ್ಪನ್ನವಾಗಿದೆ. ಆದರೆ ಕುರಾನಿನಲ್ಲಿ ದ್ವಂದ್ವಾರ್ಥ ಕೊಡುವ ರೀತಿಯಲ್ಲಿ ಬಳಸಲಾಗಿರುವುದರಿಂದ, ಕೆಲವು ಪ್ರಕಾಶಕರು ಧಾರ್ಮಿಕ ಪದವಿಯಾಗಿ ಇದರ ಬಳಕೆಯು ಸೂಕ್ತವಲ್ಲ ಎಂದು ವರ್ಣಿಸಿದ್ದಾರೆ. ಈ ಪದವನ್ನು ಕೆ ...

                                               

ಬನ್ನಿ

ಅಕೇಶಿಯಾ ಫೆರುಜಿನಿಯಾ ಎಂಬ ವೈಜ್ಞಾನಿಕ ಹೆಸರನ್ನು ಹೊಂದಿರುವ ಶಮಿ ಮರಕ್ಕೆ ಪ್ರೋಸೋಪಿಸ್ ಸಿನೇರಿಯಾ ಎಂದು ಕರೆಯಲಾಗುತ್ತದೆ. ಇದು ಪೀಬಾ ಕುಟುಂಬದ ಫ್ಯಾಬಾಸಯೆಯಲ್ಲಿನ ಹೂಬಿಡುವ ಮರವಾಗಿದೆ. ಇಂದು ಪಶ್ಚಿಮ ಏಷ್ಯಾದ ಶುಷ್ಕ ಭಾಗಗಳು ಮತ್ತು ಅಫ್ಘಾನಿಸ್ತಾನ, ಬಹ್ರೇನ್, ಇರಾನ್, ಭಾರತ, ಒಮನ್, ಪಾಕಿಸ್ತಾನ, ಸೌ ...

                                               

ಕಲೀಂ

ಕಲೀಂ: ೧೬೫೧-. ಪಾರ್ಸಿ ಭಾಷೆಯ ಪ್ರಸಿದ್ಧಕವಿ. ಅಬು ತಾಲಿಬ್ ಕಲೀಂ ಹಮದಾನಿ ಇವನ ಪೂರ್ಣ ಹೆಸರು. ಇರಾನಿನ ಪ್ರಮುಖ ಶಿಕ್ಷಣ ಕೇಂದ್ರವಾಗಿದ್ದ ಹಮದಾನಿನಲ್ಲಿ ಜನಿಸಿ, ಅಲ್ಲಿಯೇ ಶಿಕ್ಷಣ ಪಡೆದ. ಹೆಸರು ಅಬುತಾಲಿಬ್ ಆದರೂ ಕಲೀಂ ಎಂಬ ಕಾವ್ಯನಾಮದಿಂದ ಕವನಗಳನ್ನು ರಚಿಸಿದ. ಹೀಗಾಗಿ ಕಾವ್ಯನಾಮವೂ ಅವನ ಹೆಸರಿನೊಂದ ...

                                               

ಟೊರಾಂಟೊ ನಗರ

ಟೊರಾಂಟೋ, ಕೆನಡಾ ದೇಶದ ಅತಿ ದೊಡ್ಡ ನಗರ. ಆಂಟೇರಿಯೋ ರಾಜ್ಯದ ವಾಣಿಜ್ಯ ರಾಜಧಾನಿ ಎಂದು ಕರೆಯಲ್ಪಡುತ್ತದೆ. ಟೊರಾಂಟೋ ನಗರ, ದಕ್ಷಿಣ ಆಂಟೇರಿಯೋ ಸರೋವರದ ಉತ್ತರ, ಪಶ್ಚಿಮ ದಡದ ಬಳಿಯಿದೆ. ಟೊರಾಂಟೊ ಕೆನಡಾದ ಅತ್ಯಾಧುನಿಕ ನಗರಗಳಲ್ಲೊಂದೆಂದು ಪತ್ರಿಕೆ,ಮೀಡಿಯಾಗಳಲ್ಲಿ ದಾಖಲಾಗಿದೆ. ಕೆನಡಾದ ಇತಿಹಾಸದದ ಪ್ರಕಾ ...

                                               

ಆನಂದ ನಗರ

ಆನಂದ ನಗರ ಬೆಂಗಳೂರು ನಗರದ ಉತ್ತರ ಭಾಗದಲ್ಲಿ ಇರುವ ಒಂದು ಬಡಾವಣೆ. ಆನಂದ ನಗರ ಹೆಬ್ಬಾಳ ವಿಧಾನಸಭಾ ಕ್ಷೇತ್ರಕ್ಕೆ ಸೇರಿದೆ. ಈ ಬಡಾವಣೆಯು ಬೆಂಗಳೂರು ಬಳ್ಳಾರಿ ರಸ್ತೆ ಅಥವಾ ಬೆಂಗಳೂರು ಅಂತಾರಾಷ್ಟ್ರೀಯ ನಿಲ್ದಾಣ ರಸ್ತೆಗೆ ಹೊಂದುಕೊಂಡಿದೆ. ಪ್ರಖ್ಯಾತ ಹೆಬ್ಬಾಳ ಕೆರೆಯು ಆನಂದ ನಗರದಿಂದ ೧.೫ ಕಿಲೋಮೀಟರ್ ದ ...

                                               

ಗ್ವಾಟೆಮಾಲ ನಗರ

ಗ್ವಾಟಿಮಾಲ ನಗರ - ಮಧ್ಯ ಅಮೆರಿಕದ ಅತ್ಯಂತ ದೊಡ್ಡ ನಗರ. ಗ್ವಾಟೆಮಾಲದ ರಾಜಧಾನಿ; ಆರ್ಥಿಕ ಸಾಂಸ್ಕøತಿಕ ಕೇಂದ್ರ; ಗ್ವಾಟಿಮಾಲ ವಿಭಾಗದ ಆಡಳಿತ ಕೇಂದ್ರ ಕೂಡ.೨೦೦೨ರಲ್ಲಿ ಇಲ್ಲಿ ೨೩ ಲಕ್ಷಕ್ಕೂ ಹೆಚ್ಚು ಜನರಿದ್ದು ಮಧ್ಯ ಅಮೆರಿಕದ ಅತ್ಯಂತ ಜನನಿಬಿಡ ನಗರವೆಂದು ಪರಿಗಣಿಸಲ್ಪಟ್ಟಿತ್ತು.

                                               

ವಿಜಯಪುರ ನಗರ ವಿಧಾನಸಭಾ ಕ್ಷೇತ್ರ

ವಿಜಯಪುರ ನಗರ ವಿಧಾನಸಭಾ ಕ್ಷೇತ್ರವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ 8 ವಿಧಾನ ಸಭಾ ಕ್ಷೆತ್ರಗಳಲ್ಲಿ ಒಂದಾಗಿದೆ. ವಿಜಯಪುರ ನಗರ ಮತಕ್ಷೇತ್ರದಲ್ಲಿ 1.21.753 ಪುರುಷರು, 1.19.882 ಮಹಿಳೆಯರು ಸೇರಿ ಒಟ್ಟು 2.41.635 ಮತದಾರರಿದ್ದಾರೆ.

                                               

ಕಮಲಾ ನಗರ

ಬೆಸಿಗೆ-ಚಳಿಗಾಲ ದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ ೪೨.೭ ಡಿಗ್ರಿವರೆಗೆಎಪ್ರೀಲನಲ್ಲಿ, ಅತೀ ಕಡಿಮೆ ಅಂದರೆ ೯.೫ ಡಿಗ್ರಿ ಸೆಲ್ಸಿಯಸವರೆಗೆ ಡಿಸೆಂಬರನಲ್ಲಿ ಉಷ್ಣತೆ ದಾಖಲಾಗಿದೆ. ಬೇಸಿಗೆಕಾಲ - ೩೫°C-೪೨°C ಡಿಗ್ರಿ ಸೆಲ್ಸಿಯ ...

                                               

ಬೆಂಗಳೂರು ನಗರ ರೈಲ್ವೆ ನಿಲ್ದಾಣ

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ ಎಂದು ಅಧಿಕೃತವಾಗಿ ಹೆಸರಿಸಲಾಗಿರುವ ಬೆಂಗಳೂರು ನಗರ ರೈಲ್ವೆ ನಿಲ್ದಾಣವು ಬೆಂಗಳೂರು ನಗರದ ಮುಖ್ಯ ರೈಲ್ವೆ ನಿಲ್ದಾಣವಾಗಿ ಕಾರ್ಯನಿರ್ವಹಿಸುತ್ತಿದೆ. ಈ ನಿಲ್ದಾಣವನ್ನು ಕನ್ನಡನಾಡಿನ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣನ ಸ್ಮರಣಾರ್ಥ ಮ ...

                                               

ಇಂದಿರಾ ನಗರ

೧೯೮೦ರ ಸುಮಾರಿನಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹೆಸರಿನಲ್ಲಿ ಸ್ಥಾಪಿಸಿದ ಒಂದು ಬಡಾವಣೆ. ಇಂದಿರಾ ನಗರ ಪೂರ್ವ ಬೆಂಗಳೂರಿನಲ್ಲಿ ಒಂದು ಮಧ್ಯಮ ಗಾತ್ರದ ನೆರೆಹೊರೆ. ಇಂದಿರಾನಗರವು ಬೆಂಗಳೂರಿನ ಅತ್ಯಂತ ದುಬಾರಿ ಪ್ರದೇಶಗಳಲ್ಲಿ ಒಂದು. ಬೆಂಗಳೂರಿನ ಇಂದಿರಾ ನಗರದ ಪಿನ್ ಕೋಡ್ -೫೬೦೦೩೮.ಇಂದಿರಾ ನಗರ ...

                                               

ಆಂಗ್ಲ ವಿಕಿಪೀಡಿಯ

ಆಂಗ್ಲ ವಿಕಿಪೀಡಿಯ ಉಚಿತ ಆನ್‌ಲೈನ್ ವಿಶ್ವಕೋಶ ವಿಕಿಪೀಡಿಯಾದ ಆಂಗ್ಲ ಭಾಷೆಯ ಆವೃತ್ತಿಯಾಗಿದೆ. 15 ಜನವರಿ 2001 ರಂದು ಸ್ಥಾಪನೆಯಾದ ಇದು ವಿಕಿಪೀಡಿಯಾದ ಮೊದಲ ಆವೃತ್ತಿಯಾಗಿದೆ ಮತ್ತು ಏಪ್ರಿಲ್ 2019 ರ ಹೊತ್ತಿಗೆ ಯಾವುದೇ ಆವೃತ್ತಿಯ ಹೆಚ್ಚಿನ ಲೇಖನಗಳನ್ನು ಹೊಂದಿದೆ. ಜುಲೈ 2020 ರ ಹೊತ್ತಿಗೆ, ಎಲ್ಲಾ ವ ...

                                               

ಭೀಷ್ಮ

ಭೀಷ್ಮ ಮಹಾಭಾರತದಲ್ಲಿ ಒಂದು ಪ್ರಮುಖ ಪಾತ್ರ. ಈತ ಶಾಂತನು ಮತ್ತು ಗಂಗೆಯರ ಪುತ್ರ. ಶಾಂತನು ಚಕ್ರವರ್ತಿಗೆ ಗಂಗೆಯಲ್ಲಿ ಜನಿಸಿದ ಎಂಟು ಪುತ್ರರಲ್ಲಿ ಕೊನೆಯವ. ದೇವವ್ರತ/ಸತ್ಯವ್ರತ ಈತನ ಮೊದಲ ಹೆಸರು. ಅಷ್ಟವಸುಗಳಲ್ಲೊಬ್ಬನಾದ ಇವನು ವಸಿಷ್ಠ ಮುನಿಯ ಶಾಪದಿಂದ ಭೂಮಿಯಲ್ಲಿ ಅವತರಿಸುತ್ತಾನೆ. ಈತನು ಶಾಸ್ತ್ರಜ್ ...

                                               

ಅಡ್ಡಹೆಸರು

ಅಡ್ಡಹೆಸರು ಪರಿಚಿತ ವ್ಯಕ್ತಿ, ಸ್ಥಳ, ಅಥವಾ ವಸ್ತುವಿನ ಸರಿಯಾದ ಹೆಸರಿಗೆ ಒಂದು ಬದಲಿ ಹೆಸರು ಮತ್ತು ಪ್ರೀತಿ ಅಥವಾ ಅಣಕದ ಉದ್ದೇಶಕ್ಕಾಗಿ ಬಳಸಲಾಗುತ್ತದೆ. ಅಕ್ಕರೆಯಿರುವ ಇಬ್ಬರ ಅಥವಾ ಭಾವನಾತ್ಮಕ ಬಂಧವಿರುವವರ ನಡುವೆ ಪ್ರೀತಿಯ ಅಡ್ಡಹೆಸರನ್ನು ಸೂಚಿಸಲು ಮುದ್ದುಹೆಸರು ಪದವನ್ನು ಬಳಸಲಾಗುತ್ತದೆ. ಅಲ್ಪಾರ ...

                                               

ಶಿರಾ

{{#if:| ಐತಿಹಾಸಿಕ ನಗರ ಶಿರಾ, ತುಮಕೂರು ಜಿಲ್ಲೆಯ ಒಂದು ಪ್ರಮುಖ ತಾಲೂಕು ಕೇಂದ್ರ.ಬ್ರಿಟಿಷರು ಅಧಿಕಾರಕ್ಕೆ ಬರುವುದಕ್ಕಿಂತ ಮೊದಲು ಶಿರಾ ರಾಜಕೀಯವಾಗಿ ಹಾಗು ಸೈನಿಕವಾಗಿ ದಕ್ಷಿಣ ಭಾರತದ ಪ್ರಮುಖ ಪ್ರದೇಶವಾಗಿತ್ತು. ೧೬೩೮ ರಿಂದ ೧೬೮೭ ರವರೆಗೆ ಶಿರಾ ಪ್ರಾಂತ್ಯವನ್ನು ಬಿಜಾಪುರದ ಅರಸರು ಆಳಿದರು. ೧೬೮೭ ರ ...

                                               

ಕಲಾವಿದ

ಕಲಾವಿದ ನು ಕಲೆಯನ್ನು ಸೃಷ್ಟಿಸುವ, ಕಲೆಗಳನ್ನು ಅಭ್ಯಾಸಮಾಡುವ, ಅಥವಾ ಕಲೆಯನ್ನು ಪ್ರದರ್ಶಿಸುವುದಕ್ಕೆ ಸಂಬಂಧಿಸಿದ ಚಟುವಟಿಕೆಯಲ್ಲಿ ತೊಡಗಿರುವ ವ್ಯಕ್ತಿ. ದಿನನಿತ್ಯದ ಮಾತು ಮತ್ತು ಶೈಕ್ಷಣಿಕ ಪ್ರವಚನ ಎರಡರಲ್ಲೂ ಕಲಾವಿದ ಪದದ ಸಾಮಾನ್ಯ ಬಳಕೆಯೆಂದರೆ ಕೇವಲ ದೃಶ್ಯಕಲೆಗಳಲ್ಲಿನ ಅಭ್ಯಾಸಿ. ಈ ಪದವನ್ನು ಹಲವ ...

                                               

ಇದರ ಅತ್ಯಂತ ಪ್ರಾಚೀನ ಸ್ವರೂಪವನ್ನು ಮೌರ್ಯರ ಕಾಲದ ಬ್ರಾಹ್ಮೀ ಶಾಸನಗಳಲ್ಲಿ ಕಾಣಬಹುದು. ಅಶೋಕನ ಶಾಸನಗಳಲ್ಲಿ ಇದು ಪ್ರಶ್ನಾರ್ಥಕ ಚಿಹ್ನೆಯಂತಿತ್ತು. ಅನಂತರದ ಶಾತವಾಹನ ಕಾಲದಲ್ಲಿ ಕೆಳಗಿನ ಬಿಂದುವಿನ ಬದಲು ಒಂದು ಸಣ್ಣ ಅಡ್ಡರೇಖೆ ಬಂದು ಸೇರಿತು. ಕದಂಬರ ಕಾಲದಲ್ಲಿ ಮೇಲಿನ ಕೊಂಡಿ ಸಣ್ಣದಾದುದು ಮಾತ್ರವಲ್ಲ ...

                                               

ಅಡಿ

ಅಡಿ ಅಳತೆಯ ಚಕ್ರಾಧಿಪತ್ಯ ಮತ್ತು ಅಮೇರಿಕದ ರೂಢಿಗತ ಪದ್ಧತಿಗಳಲ್ಲಿ ಉದ್ದದ ಒಂದು ಏಕಮಾನ. ೧೯೫೯ರಿಂದ, ಅಂತರರಾಷ್ಟ್ರೀಯ ಒಪ್ಪಂದದಿಂದ ಎರಡೂ ಏಕಮಾನಗಳು ನಿಖರವಾಗಿ ೦.೩೦೪೮ ಮೀಟರ್‍ಗೆ ಸಮಾನ ಎಂದು ವ್ಯಾಖ್ಯಾನಿಸಲ್ಪಟ್ಟಿವೆ. ಎರಡೂ ಪದ್ಧತಿಗಳಲ್ಲಿ, ಒಂದು ಅಡಿ ೧೨ ಅಂಗುಲಗಳನ್ನು ಹೊಂದಿರುತ್ತದೆ ಮತ್ತು ಮೂರು ...

                                               

ಮಾಯಸಂದ್ರ

ಈಶ್ವರ ದೇವಸ್ಥಾನ ಗಣಪತಿ ಗುಡಿಯೆಂದು ಪ್ರಸಿದ್ಧಿ ಚಿಕ್ಕ ಕೆರೆ ಶ್ರೀ ೧೦೦೮ ಪಾರ್ಶ್ವನಾಥ ದಿಗಂಬರ ಜಿನ ಚೈತ್ಯಾಲಯ ಶ್ರೀ ಮಾರುತಿ ದೇವಸ್ಥಾನ ಜಡೆಯ ತಿಮ್ಲಾಪುರ ಸುಂದರ, ವಿಶಾಲವಾದ ಕೆರೆ ದೂಡ್ಡ ಕೆರೆ ಗ್ರಾಮ ದೇವತೆ ಕೋಲ್ಲಾಪುರದಮ್ಮ ದೇವಾಲಯ ಶ್ರೀ ರಾಮದೇವರ ಗುಡಿ