ⓘ Free online encyclopedia. Did you know? page 62
                                               

ಕೊಡವರ ಆಭರಣಗಳು

ಕೊಡಗಿನ ಮೂಲ ನಿವಾಸಿಗಳೆಂದು ಕರೆಸಿಕೊಳ್ಳುವ ಕೊಡವರದ್ದು ಅಮೋಘವಾದ ಜೀವನ ಶೈಲಿ. ಅವರು ಕ್ಷತ್ರೀಯರು. ಯೋಧರ ಗುಂಪಿಗೆ ಸೇರುವ ಈ ಜನರ ಜೀವನ ಶೈಲಿ ಮತ್ತು ಸಂಸ್ಕ್ರತಿಯಲ್ಲಿ ಮಹತ್ವದ ಪಾತ್ರ ವಹಿಸುವುದು ಅವರ ಉಡುಗೆ. ಉಡುಪಿನೊಂದಿಗೆ ಅವರ ಆಭರಣಗಳು ಬಹಳ ವಿಭಿನ್ನ. ವೀರ ಶೂರರ ನಾಡೆಂದು ಕರೆಯಲ್ಪಡುವ ಕೊಡಗಿನ ...

                                               

ಕೌಸಲ್ಯೆ

ಕೌಸಲ್ಯೆ ಶ್ರೀರಾಮನ ತಾಯಿ. ದಶರಥನ ಮೊದಲನೆಯ ಹೆಂಡತಿ ಹಾಗೂ ಅಯೋಧ್ಯೆಯ ಮಹಾರಾಣಿ - ಪಟ್ಟದ ರಾಣಿ. ಕೋಸಲ ದೇಶದ ರಾಜಕುಮಾರಿ. ತ್ಯಾಗಕ್ಕೆ, ಪ್ರೀತಿಗೆ ಹೆಸರು ವಾಸಿಯಾದವಳು. ದಶರಥನಿಗೆ ಕೌಸಲ್ಯೆ, ಸುಮಿತ್ರ, ಕೈಕೇಯಿ ಎಂಬ ಮೂರು ಜನ ಪತ್ನಿಯರು. ಬಾಲಕಾಂಡದಿಂದ ಅರಣ್ಯಕಾಂಡದ ಆದಿಯವರೆಗೆ ರಾಮಾಯಣದಲ್ಲಿ ಕೌಸಲ್ಯ ...

                                               

ಉದ್ಯೋಗ

ಉದ್ಯೋಗ ವು ಸಮಾಜದಲ್ಲಿ ಒಬ್ಬ ವ್ಯಕ್ತಿಯ ಪಾತ್ರವಾಗಿರುತ್ತದೆ. ಹೆಚ್ಚು ನಿರ್ದಿಷ್ಟವಾಗಿ, ಉದ್ಯೋಗವು ಹಲವುವೇಳೆ ನಿಯಮಿತವಾದ ಮತ್ತು ಹಲವುವೇಳೆ ಹಣದ ಬದಲಾಗಿ ನಿರ್ವಹಿಸಲಾಗುವ ಚಟುವಟಿಕೆ. ಅನೇಕ ಜನರಿಗೆ ಬಹು ಉದ್ಯೋಗಗಳಿರುತ್ತವೆ. ಒಬ್ಬ ವ್ಯಕ್ತಿಯು ಉದ್ಯೋಗಿಯಾಗಿ, ಸ್ವಯಂಸೇವಕನಾಗಿ, ಉದ್ಯಮವನ್ನು ಶುರುಮಾ ...

                                               

ಹೆಬ್ಬಾಳ ಕೆರೆ

ಬೆಂಗಳೂರಿನ ಉತ್ತರದಲ್ಲಿ ಬಳ್ಳಾರಿ ರಸ್ತೆ ಹಾಗು ಹೊರ ವರ್ತುಲ ರಸ್ತೆ ಕೂಡುವಲ್ಲಿ ಇರುವ ಒಂದು ಕೆರೆ, ೧೫೩೭ರಲ್ಲಿ ಕೆಂಪೇಗೌಡರು ಕಟ್ಟಿಸಿದ ಕೆರೆಗಳಲ್ಲಿ ಇದು ಒಂದು. 2000 ರ ಒಂದು ಅಧ್ಯಯನದಲ್ಲಿ ಕೆರೆಯ ಹರಡುವಿಕೆ 75 ಹೆ ಕಂಡುಬಂತು, 143 ಹೆ ತುಂಬಲು ವಿಸ್ತರಿಸುವ ಯೋಜಿಸಲಾಗಿದೆ.

                                               

ಸುಖ

ತತ್ವಶಾಸ್ತ್ರದಲ್ಲಿ, ಸುಖ ಕೇವಲ ಒಂದು ಭಾವನೆಯನ್ನು ಸೂಚಿಸದೆ ಒಳ್ಳೆ ಜೀವನ, ಅಥವಾ ಏಳಿಗೆಯನ್ನು ಸೂಚಿಸುತ್ತದೆ. ಮನೋವಿಜ್ಞಾನದಲ್ಲಿ, ಸುಖವು ಯೋಗಕ್ಷೇಮದ ಒಂದು ಮಾನಸಿಕ ಅಥವಾ ಭಾವನಾತ್ಮಕ ಸ್ಥಿತಿ ಮತ್ತು ಇದನ್ನು, ಇತರ ಭಾವನೆಗಳ ಪೈಕಿ, ತೃಪ್ತಿಯಿಂದ ತೀವ್ರ ಹರ್ಷದವರೆಗಿನ ಸಕಾರಾತ್ಮಕ ಅಥವಾ ಹಿತಕರ ಭಾವನೆ ...

                                               

ಏಳಿಗೆ

ಏಳಿಗೆ ಯು ಸಮೃದ್ಧಿ, ವರ್ಧಿಸುವಿಕೆ, ಒಳ್ಳೆ ಯೋಗ ಅಥವಾ ಯಶಸ್ವಿ ಸಾಮಾಜಿಕ ಸ್ಥಾನಮಾನದ ಸ್ಥಿತಿ. ಏಳಿಗೆಯು ಹಲವುವೇಳೆ ಸಂಪತ್ತನ್ನು ಒಳಗೊಳ್ಳುತ್ತದೆ ಆದರೆ ಸಂತೋಷ ಹಾಗೂ ಆರೋಗ್ಯದಂತಹ ವಿವಿಧ ಪ್ರಮಾಣಗಳಲ್ಲಿ ಸಂಪತ್ತಿನಿಂದ ಸ್ವತಂತ್ರವಾಗಿರಬಹುದ ಇತರ ಅಂಶಗಳನ್ನೂ ಒಳಗೊಳ್ಳುತ್ತದೆ. ಏಳಿಗೆಯ ಆರ್ಥಿಕ ಕಲ್ಪನೆ ...

                                               

ಹೊಸ ಒಡಂಬಡಿಕೆ

ಹೊಸ ಒಡಂಬಡಿಕೆ, ಅನುವಾದ. ಹೊಸ ಒಡಂಬಡಿಕೆ ಕ್ರೈಸ್ತರ ಧರ್ಮಗ್ರಂಥವಾದ ಬೈಬಲಿನ ಎರಡನೇ ಭಾಗವಾಗಿದೆ, ಮೊದಲನೆಯದು ಹಳೆಯ ಒಡಂಬಡಿಕೆಯಾಗಿದೆ ಎರಡನೆಯದು ಹೊಸ ಒಡಂಬಡಿಕೆ. ಈ ಭಾಗದಲ್ಲಿ ಯೇಸುವಿನ ಜೀವನ,ಬೋಧನೆ ಮತ್ತು ಮೊದಲ ಶತಮಾನದ ಕ್ರೈ ಸ್ತ ಧರ್ಮದ ಸ್ಥಪನೆಯ ಬಗ್ಗೆ ಚರ್ಚಿಸುತ್ತದೆ. ಕ್ರೈಸ್ತರು ಹಳೆಯ ಮತ್ತು ...

                                               

ಧ್ರುವ

ಧ್ರುವ ವಿಷ್ಣು ಪುರಾಣ ಮತ್ತು ಭಾಗವತ ಪುರಾಣದಲ್ಲಿ ಹೆಸರಿಸಲಾದ ವಿಷ್ಣುವಿನ ಒಬ್ಬ ಭಕ್ತ. ಸಂಸ್ಕೃತ ಪದವಾದ ಧ್ರುವ ನಕ್ಷತ್ರ ವನ್ನು ಮಹಾಭಾರತದಲ್ಲಿ ಧ್ರುವತಾರೆಗೆ ಬಳಸಲಾಗುತ್ತದೆ. ಧ್ರುವನು ಉತ್ತಾನಪಾದನ ಮಗ ಮತ್ತು ಮನುನ ಮೊಮ್ಮಗ. ಧ್ರುವನು ರಾಜ ಉತ್ತಾನಪಾದ ಮತ್ತು ರಾಣಿ ಸುನೀತಿಯ ಮಗನಾಗಿ ಜನಿಸಿದನು. ರ ...

                                               

ಶ್ರೀನಿವಾಸ ರಾಮಾನುಜನ್ (ಪುಸ್ತಕ)

ಶ್ರೀನಿವಾಸ ರಾಮಾನುಜನ್ ಜಿ.ಟಿ.ನಾರಾಯಣ ರಾವ್ಅವರು ಬರೆದ ಪುಸ್ತಕ. ಇದು ಜೀವನ ಮತ್ತು ಸಾಧನೆ ಬಗೆಗಿನ ಪುಸ್ತಕ. ಶ್ರೀನಿವಾಸ ರಾಮಾನುಜನ್ ಭಾರತದ ಅತ್ಯುಜ್ವಲ ಗಣಿತ ಪ್ರತಿಭೆ. ಪವಾಡ ಪುರುಷ ಅಲ್ಲದ ಸೃಜನಶೀಲ ಸ್ವೋಪಜ್ಞ ವ್ಯಕ್ತಿತ್ವ. ಅನ್ವೇಷಣಾ ಕುತೂಹಲಿ. ಯುಗಕ್ಕೊಮ್ಮೆ ಎನ್ನುವಂತೆ ಆವಿರ್ಭವಿಸಿ, ಅಪರೂಪದ ...

                                               

ವಿವಾಹ

ವಿವಾಹ ದಕ್ಷಿಣ ಏಷ್ಯಾದಲ್ಲಿ ಮದುವೆಗಾಗಿ ಒಂದು ಶಬ್ದ. ಈ ಶಬ್ದವನ್ನು ವೈದಿಕ ಸಂಸ್ಕಾರಗಳ ಪ್ರಕಾರ ಮದುವೆಯನ್ನು ವಿವರಿಸಲೂ ಬಳಸಲಾಗುತ್ತದೆ. ವೈದಿಕ ಹಿಂದೂ ಸಂಪ್ರದಾಯಗಳ ಅಡಿಯಲ್ಲಿ ಮದುವೆಯನ್ನು ಸಂಸ್ಕಾರಗಳ ಪೈಕಿ ಒಂದೆಂದು ಕಾಣಲಾಗುತ್ತದೆ, ಮತ್ತು ಇದು ಒಬ್ಬ ಹೆಂಡತಿ ಮತ್ತು ಒಬ್ಬ ಗಂಡನ ಜೀವಮಾನದ ಬದ್ಧತೆ.

                                               

ಯೋಗ ಮತ್ತು ಅಧ್ಯಾತ್ಮ

ಅಧ್ಯಾತ್ಮಿಕ, ಮಾನಸಿಕ ಮತ್ತು ದೈಹಿಕ ಶಾಂತಿ-ಸಂಯಮಗಳನ್ನು ಕಾಯ್ದುಕೊಳ್ಳಲು ಸಾಧಿಸಲಾಗುವ ಉನ್ನತ ಜೀವನ ಶಿಕ್ಷಣವೇ ಯೋಗ. ಸಾವಿರಾರು ವರ್ಷಗಳಿಂದಲೂ ಭಾರತ ದೇಶದಲ್ಲಿ ಆಚರಿಸಲ್ಪಡುತ್ತಿರುವ ಯೋಗವಿದ್ಯೆಯು ಋಷಿ ಮುನಿಗಳಾದಿ ಸಾಧಕರಿಂದ ವಿದ್ಯೆ ಮತ್ತು ಜೀವನ ಶೈಲಿಯಾಗಿ ಹರಿದು ಬಂದಿದೆ. ಯೋಗಶ್ಚಿತ್ತವೃತ್ತಿನಿರ ...

                                               

ಬಿ. ರಮಾದೇವಿ (ನಟಿ)

ಬಿ. ರಮಾದೇವಿ, ಕನ್ನಡದ ಖ್ಯಾತ ಪೋಷಕ ನಟಿ. ಹಾಸ್ಯನಟಿಯಾಗಿ, ಖಳನಟಿಯಾಗಿ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಸತ್ಯ ಹರಿಶ್ಚಂದ್ರ ಚಿತ್ರದಲ್ಲಿನ ’ಕಲಹಕಂಠಿ’ ಪಾತ್ರ, ರಮಾದೇವಿ ಅವರಿಗೆ ಜನಪ್ರಿಯತೆ ಕಂಡುಕೊಟ್ಟಿತು.

                                               

ಪ್ರಿನ್ಸ್ (ಸಂಗೀತಗಾರ)

ಪ್ರಿನ್ಸ್ ರೋಜರ್ಸ್ ನೆಲ್ಸನ್ ಅಮೆರಿಕಾದ ಗಾಯಕ-ಗೀತರಚನೆಕಾರ, ನಟ, ಬಹು-ವಾದ್ಯಗಾರ, ದಾನಿ, ನೃತ್ಯಗಾರ ಮತ್ತು ಧ್ವನಿಮುದ್ರಣ ನಿರ್ಮಾಪಕ.ಅವರು ಸಂಗೀತ ಸಂಯೋಜಕರಾಗಿದ್ದರು, ಇವರು ತಮ್ಮ ಸಾರಸಂಗ್ರಹಿ ಕೆಲಸ, ಖುಷಿಯಾದ ವೇದಿಕೆಯ ಉಪಸ್ಥಿತಿ, ಅತಿರಂಜಿತ ಉಡುಗೆ ಮತ್ತು ಮೇಕ್ಅಪ್, ಮತ್ತು ವಿಶಾಲ ಗಾಯನ ಶ್ರೇಣಿಗ ...

                                               

ಉತ್ಪನ್ನ

ಉತ್ಪನ್ನ ವ್ಯಾಪಾರೋದ್ಯಮದಲ್ಲಿ,ಉತ್ಪನ್ನವು ಮಾರುಕಟ್ಟೆಯಲ್ಲಿ ಬಳಸುವ ಹಾಗು ಜನಸಾಮಾನ್ಯರ ಅಗತ್ಯವನ್ನು ಪೂರೈಸಲು ಬಳಸುವ ವಸ್ತು. ಚಿಲ್ಲರೆ ವ್ಯಾಪಾರದಲ್ಲಿ ಉತ್ಪನ್ನವನ್ನು ವಾಣಿಜ್ಯ ಸರಕು ಎಂದು ಕರೆಯುತ್ತಾರೆ. ತಯಾರಿಕೆಯಲ್ಲಿ ಉತ್ಪನ್ನವನ್ನು ಕಚ್ಚಾವಸ್ತುವಿನ ರೂಪದಲ್ಲಿರುವುದನ್ನು ಪೂರ್ಣಗೊಂಡ ಸರಕನ್ನು ...

                                               

ವಾಣಿಜ್ಯೋದ್ಯಮ

ವಾಣಿಜ್ಯೋದ್ಯಮ ವು ವ್ಯಾಪಾರವನ್ನು ಆರಂಭಿಸುವ ಒಂದು ಪ್ರಕ್ರಿಯೆ. ಸಾಮಾನ್ಯವಾಗಿ ಒಂದು ನವೀನ ಉತ್ಪನ್ನ, ಪ್ರಕ್ರಿಯೆ ಅಥವಾ ಸೇವೆಯನ್ನು ನೀಡುವ ಒಂದು ಕಂಪೆನಿ. ಉದ್ಯಮಿ ಅವಕಾಶಗಳನ್ನು ಗ್ರಹಿಸಿ ಸಾಮಾನ್ಯವಾಗಿ ಹೆಚ್ಚು ಅವಕಾಶವನ್ನು ಬಳಸಿಕೊಳ್ಳುವ ನಿರ್ಧಾರ ತೆಗೆದುಕೊಳ್ಳುವಲ್ಲಿ ಪೂರ್ವಗ್ರಹಗಳು ಪ್ರದರ್ಶಿಸ ...

                                               

ಶಿಂಟೋ ಧರ್ಮ

ಶಿಂಟೋ ಧರ್ಮ ವು ಜಪಾನಿನ ಸಾಂಪ್ರದಾಯಿಕ ಧರ್ಮವಾಗಿದೆ. ಶಿಂಟೋ ಧರ್ಮ ಜೀವನ ವಿಧಾನವನ್ನು ಬೋಧಿಸುವುದಿಲ್ಲ, ಶಿಂಟೋ ಧರ್ಮ ಮಾನವ ಮತ್ತು ಕಾಮಿ ನಡುವಿನ ಸೇತುವೆಯಾಗಿದೆ. ಶಿಂಟೋ ಧರ್ಮಾವಲಂಬಿಗಳು ಕಾಮಿ ಎಂಬ ಶಕ್ತಿಗೆ ತನ್ನ ಪ್ರಾರ್ಥನೆಯನ್ನು ಸಮರ್ಪಿಸುತ್ತಾರೆ, ಶಿಂಟೋ ಧರ್ಮಿಯರ ಪ್ರಕಾರ ಕಾಮಿ ಎಂಬುದು ಯಾವುದ ...

                                               

ಆಲ್ಬರ್ಟ ಲಿಅನ್ ಬ್ಯಾಟಿಸ್ಟ

1404-72. ಹದಿನೈದನೆಯ ಶತಮಾನದ ಇಟಲಿಯ ವಿಜ್ಞಾನಿ. ಕಲೆಗಾರ, ಸಾಹಿತಿ, ಗಣಿತಶಾಸ್ತ್ರಜ್ಞ. ಶಿಲ್ಪಕಲೆ ಸಂಗೀತಶಾಸ್ತ್ರಗಳಲ್ಲಿ ಸರ್ವತೋಮುಖವಾದ ಪ್ರತಿಭೆಯನ್ನುಳ್ಳ ಪಂಡಿತ. ಹೊಸ ಹುಟ್ಟಿನ ರೆನೈಸಾನ್ಸ್ ಕಾಲದ ಆದರ್ಶ ಸದ್ಗೃಹಸ್ಥರ ಪ್ರತೀಕವಾಗಿದ್ದ. ಶಿಲ್ಪಶಾಸ್ತ್ರ ನ್ಯಾಯಶಾಸ್ತ್ರಗಳನ್ನು ಕುರಿತ ಗ್ರಂಥಗಳನ್ನ ...

                                               

ಪೌರತ್ವ

ಪೌರ ನೆಂದರೆ ಪೌರತ್ವ ಹೊಂದಿರುವ ಒಬ್ಬ ವ್ಯಕ್ತಿ. ಪೌರತ್ವ" ಅಥವ ನಾಗರಿಕತ್ವವೆಂದರೆ ಒಂದು ಪದ್ಧತಿ ಅಥವಾ ಕಾನೂನಿನ ಅಡಿಯಲ್ಲಿ ಮಾನ್ಯತೆ ವ್ಯಕ್ತಿಯ ಸ್ಥಿತಿಗೆ ಸದಸ್ಯತ್ವ ಕೊಡಲಾಗುತ್ತದೆ. ಒಂದು ವ್ಯಕ್ತಿಯು ಅನೇಕ ನಾಗರೀಕತ್ವಗಳನ್ನು ಹೊಂದಿರಬಹುದು ಮತ್ತು ಯಾವುದೇ ರಾಜ್ಯದ ಪೌರತ್ವ ಹೊಂದಿಲ್ಲದ ಒಬ್ಬ ವ್ಯಕ ...

                                               

ಆರ್‌.ಎಸ್‌. ಪಂಚಮುಖಿ

ಉತ್ತರ ಕರ್ನಾಟಕದಲ್ಲಿ ಶಾಸನ ಕ್ಷೇತ್ರದಲ್ಲಿ ಫ್ಲೀಟ್‌ ನಂತರ ಗಣನೀಯ ಸೇವೆ ಸಲ್ಲಿಸಿದವರಲ್ಲಿ ಆರ್‌.ಎಸ್‌. ಪಂಚಮುಖಿಯವರೂ ಒಬ್ಬರು. ಹಳೆಯ ಮೈಸೂರುಪ್ರಾಂತ್ಯದಲ್ಲಿ ಬಿ. ಎಲ್. ರೈಸ್‌, ರಾ ನರಸಿಂಹಾಚಾರ್, ಮೊದಲಾದವರು ಹುರುಪಿನಿಂದ ಸಂಶೋಧನೆಯ ಕೆಲಸದಲ್ಲಿ ತೊಡಗಿದ್ದರು. ಅದಕ್ಕೂ ಹೆಚ್ಚಾಗಿ ಪ್ರಾಚ್ಯ ಸಂಶೋಧನ ...

                                               

ಪಶ್ಚಾತ್ತಾಪ

ಅನುತಾಪ ಇಲ್ಲಿ ಪುನರ್ನಿರ್ದೇಶಿಸುತ್ತದೆ. ಕನಿಕರ ಲೇಖನಕ್ಕಾಗಿ ಇಲ್ಲಿ ನೋಡಿ. ಪಶ್ಚಾತ್ತಾಪ ತಮ್ಮ ಕ್ರಿಯೆಗಳನ್ನು ಪರಿಶೀಲಿಸುವ ಚಟುವಟಿಕೆ ಮತ್ತು ಹಿಂದಿನ ತಪ್ಪುಗಳಿಗಾಗಿ ಪರಿತಾಪ ಅಥವಾ ವಿಷಾದ ಅನಿಸುವುದು. ಇಂದು, ಅದನ್ನು ಸಾಮಾನ್ಯವಾಗಿ ವೈಯಕ್ತಿಕ ಬದಲಾವಣೆಗೆ ಬದ್ಧತೆಯನ್ನು ಒಳಗೊಂಡಿರುವುದು ಮತ್ತು ಹೆ ...

                                               

ಮಲ್ಲಿಕಾ ಕಡಿದಾಳ್ ಮಂಜಪ್ಪ

ಮಲ್ಲಿಕಾ ಕಡಿದಾಳ್ ಮಂಜಪ್ಪ ಇವರು ಚಿಕ್ಕಮಗಳೂರಿನಲ್ಲಿ ೧೯೨೦ ಜೂನ್ ೧೬ರಂದು ಜನಿಸಿದರು. ಇವರ ತಾಯಿ ಪಾರ್ವತಮ್ಮ ; ತಂದೆ ಬಾಗೆಮನೆ ಚೆನ್ನೇಗೌಡ. ಇವರು ೬೦ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದು ಕೆಲವನ್ನು ಇಲ್ಲಿಕೊಡಲಾಗಿದೆ:

                                               

ಯೇಸುವಿನ ಪವಿತ್ರ ಹೃದಯಾಲಯ

ಬೆಂಗಳೂರಿನ ಯೇಸುವಿನ ಪವಿತ್ರ ಹೃದಯಾಲಯ ವು ಮೊದಲಿಗೆ ವಿಕ್ಟೋರಿಯಾ ರಸ್ತೆಯ ಕೊನೆಯಲ್ಲಿದ್ದ ಹಳೇ ರೇಸ್ ಕೋರ್ಸ್ ರಸ್ತೆಯ ಮೈದಾನದಲ್ಲಿ ಒಂದು ಬಾಡಿಗೆಯ ಬಂಗಲೆಯಲ್ಲಿ ಪ್ರಾರಂಭವಾಯಿತು. ದಂಡುಪ್ರದೇಶದ ಸಂತ ಮೇರಿ ಬೆಸಿಲಿಕಾದ ಅಧೀನದಲ್ಲಿದ್ದ ಕೆಲ ಪ್ರದೇಶಗಳು ೧೮೮೦ರಲ್ಲಿ ಈ ಹೊಸ ಚರ್ಚಿನ ಸುಪರ್ದಿಗೆ ಬರುವ ಮೂ ...

                                               

ಕೊರಗ

ಕರ್ನಾಟಕದಲ್ಲೆ ದಕ್ಷಿಣ ಕನ್ನಡ ಜಿಲ್ಲೆಯ ಆದಿವಾಸಿ ಜನಾಂಗದಲ್ಲಿ ಕೊರಗ ಒಂದು. ಇವರು ಈ ಜನಾಂಗವು ಹೊಲೆಯರಿಗಿಂತ ಕೆಳಗಿನವರು. ಆ ದಿನಾಗಳಲ್ಲಿ ಈ ಜನಾಂಗ ಎಂದರೆ ಕೊರಗದವರು ಅಲೆಮಾರಿ ಜೀವನ ನಡೆಸುತ್ತಾ ಕಾಡಿನಲ್ಲಿ ವಾಸಿಸುತ್ತಿದ್ದರು.ಇವರು ದಿನಗಳು ಬೇಟೆಯಾಡಿ ಹಸಿಮಾಂಸ ತಿಂದು ಬದುಕುತ್ತಿದ್ದರು. ಕಾಲ ಕಳೆದ ...

                                               

ಮುಂಬೈ ನ ಬೊಹ್ರಾ ಮುಸಲ್ಮಾನರು

ಬೊಹ್ರಾ, ಗಳು, ಶಿಯ ಮುಸ್ಲಿಮ್ ಪಂಗಡಕ್ಕೆ ಸೇರಿದವರು. ಮನೆಯಮಾತು, ಗುಜರಾತಿ. ೧೧ ನೆಯ ಶತಮಾನದಲ್ಲಿ ಗುಜರಾತ್ ನ ಹಲವಾರು ಹಿಂದುಗಳನ್ನು ಮತಾಂತರಗೊಳಿಸಲಾಗಿತ್ತು. ಇವರೆಲ್ಲಾ ಬೊಹ್ರಾ ಮುಸಲ್ಮಾನರಾದರು. ಚಿಕ್ಕ ಪುಟ್ಟ ಉದ್ಯೋಗಗಳನ್ನು, ವ್ಯಾಪರಗಳನ್ನು ಮಾಡಿ ತಮ್ಮ ಜೀವನವನ್ನು ಸಾಗಿಸುತ್ತಿದ್ದರು. ಬೊಹ್ರಾ ...

                                               

ಶ್ರೀ ಸಿದ್ದೇಶ್ವರ ಸ್ವಾಮಿಜಿಗಳು

ಶ್ರೀ ಸಿದ್ದೇಶ್ವರ ಸ್ವಾಮಿಜಿಯವರು ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಬಿಜ್ಜರಗಿ ಗ್ರಾಮದ ಸಾಮಾನ್ಯ ರೈತ ಕುಟುಂಬದಲ್ಲಿ 1941 ಅಕ್ಟೋಬರ್ 24 ರಂದು ಜನಿಸಿದರು. ಸಿದ್ದಗೊಂಡಪ್ಪ ಇವರ ಬಾಲ್ಯದ ಹೆಸರು.

                                               

ಸಾಧಕನ ಹೆಜ್ಜೆಗಳು (ಪುಸ್ತಕ)

ಟಿ. ಆರ್. ಅನಂತರಾಮುರವರು ಬರೆದ ಸಾಧಕನ ಹೆಜ್ಜೆಗಳು ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ಬದುಕು - ಸಾಧನೆ ಜೀವನ ಚರಿತ್ರೆ ಸರ್ ಎಂ. ವಿ. ಎಂದೊಡನೆ ನೂರೆಂಟು ಚಿತ್ರಗಳು ಥಟ್ಟೆಂದು ಕಣ್ದಮುಂದೆ ನಿಲ್ಲುತ್ತವೆ. ಅಸಾಧಾರಣ ಎಂಜಿನಿಯರ್, ಅನನ್ಯ ರಾಷ್ಟ್ರಪ್ರೇಮ, ಕರ್ತವ್ಯನಿಷ್ಠ ಅಧಿಕಾರಿ, ದಕ್ಷ ಆಡಳಿಗಾ ...

                                               

ಶಿರ್ಡಿ ಸಾಯಿ ಬಾಬಾ

ಶಿರ್ಡಿ ಸಾಯಿ ಬಾಬಾ ತಮ್ಮ ಭಕ್ತರಿಂದ ಅವರವರ ವೈಯಕ್ತಿಕ ಒಲವುಗಳು ಹಾಗು ನಂಬಿಕೆಗಳ ಪ್ರಕಾರ ಒಬ್ಬ ಸಂತ, ಫಕೀರ, ಅವತಾರ ಅಥವಾ ಸದ್ಗುರು ಎಂದು ಪರಿಗಣಿಸಲಾಗಿದ್ದ ಮತ್ತು ಪರಿಗಣಿಸಲಾಗುವ ಒಬ್ಬ ಮಹಾನ್ ಆಧ್ಯಾತ್ಮಿಕ ಗುರುಗಳಾಗಿದ್ದರು. ಅವರು ತಮ್ಮ ಮುಸ್ಲಿಮ ಮತ್ತು ಹಿಂದೂ ಭಕ್ತರಿಂದ ಗೌರವಿಸಲ್ಪಡುತ್ತಿದ್ದರು ...

                                               

ದಲೈ ಲಾಮಾ

ದಲೈ ಲಾಮಾ ಎಂಬುದು ಟಿಬೆಟಿಯನ್ ಬೌದ್ಧ ಧರ್ಮ ಗುರುಪರಂಪರೆಗೆ ಸಂದ ಒಂದು ಪೂಜನೀಯ ಹೆಸರು. ದಲೈ ಎಂದರೆ ಸಾಗರವೆಂದೂ ಬ್ಲಾಮಾ ಎಂಬ ಪದದಲ್ಲಿ ಬ ಗೌಣವಾಗಿ ಲಾಮಾ ಎಂದು ಉಚ್ಚರಿಸಲಾಗುತ್ತದೆ. ಹಾಗೆಂದರೆ ಗುರು ಎಂದರ್ಥ. ಈ ಪಂಥವನ್ನು ೧೩೫೭-೧೪೧೯ರ ಕಾಲಮಾನದಲ್ಲಿ ಜೀವಿಸಿದ್ದ ತ್ಸೋಂಗೋಥಾಪಾ ಎಂಬ ಬೌದ್ಧ ಬಿಕ್ಷುಗಳ ...

                                               

ಆರ್ಥಿಕ ಅಧ್ಯಯನ ಕ್ರಮಗಳು

ಅರ್ಥಶಾಸ್ತ್ರವನ್ನು ವೈಜ್ಞಾನಿಕ ರೀತಿಯಲ್ಲಿ ಅಭ್ಯಾಸ ಮಾಡಲು ಅನುಸರಿಸಬೇಕಾದ ಶಾಸ್ತ್ರೀಯ ಕ್ರಮಗಳನ್ನು ಕುರಿತು ಇಲ್ಲಿ ಪ್ರಸ್ತಾಪಿಸ ಲಾಗಿದೆ. ಶುದ್ಧ ವಿಜ್ಞಾನ ವಿಷಯಗಳಿಗೂ ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಮನಶ್ಶಾಸ್ತ್ರಗಳಂಥ ಮಾನವಿಕ ವಿಷಯಗಳಿಗೂ ಸ್ಪರೂಪದಲ್ಲೇ ಮೂಲಭೂತವಾದ ವ್ಯತ್ಯಾಸವಿದೆ. ಜೀವನವನ್ನು ...

                                               

ಇ. ಎಚ್.ಕಾರ್

ಇ. ಎಚ್.ಕಾರ್ ಬಾಲ್ಯ ಜೀವನ ಕಾರ್ ಒಂದು ಮಧ್ಯಮ ವಗ೯ದ ಕುಟುಂಬದಲ್ಲಿ ಹುಟ್ಟಿ ಲಂಡನ್ ನ ಮಚೆ೯ಂಟ್ ಟೈಲರ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ, ಟ್ರಿನಿಟಿ ಕಾಲೇಜ್, ಕೇಂಬ್ರಿಡ್ಜ್ನಂದ ಪದವಿಯನ್ನು 1916 ರಲ್ಲಿ ಪಡೆದರು. ಕಾರ್ ಕುಟುಂಬ ಉತ್ತರ ಇಂಗ್ಲೆಂಡಿನ ಮೂಲದವರು ಮತ್ತು ಮೂಲಪುರುಷ ಜಾಜ್೯ ಕಾರ್ ರವರು ನ್ಯೂ ...

                                               

ಗುರುಕುಲ

ಗುರುಕುಲ ವು ಪ್ರಾಚೀನ ಭಾರತದಲ್ಲಿ ವಿದ್ಯಾರ್ಥಿಗಳು ತಮ್ಮ ಗುರುಗಳ ಮನೆಯಲ್ಲೆ ಉಳಿದುಕೊಂಡು ಅವರಿಂದ ಶಿಕ್ಷಣ ಪಡೆಯಲು ಪ್ರಚಾರದಲ್ಲಿದ್ದ ಒಂದು ವ್ಯವಸ್ಥೆ. ಬೌದ್ಧ ಶಿಕ್ಷಣ ಸಂಸ್ಥೆಗಳು ವ್ಯವಸ್ಥಿತ ಸ್ವರೂಪವನ್ನು ತಾಳುವುದಕ್ಕೆ ಮುಂಚೆ ಎಂದರೆ, ವೈದಿಕ ಶಿಕ್ಷಣದ ಉಚ್ಛ್ರಾಯಕಾಲದಲ್ಲಿ ಗುರುಗಳು ತಮ್ಮ ವೈಯಕ್ತ ...

                                               

ಗುಲ್ವಾಡಿ ವೆಂಕಟರಾವ್

ಇಂದಿನ ಉಡುಪಿ ಜಿಲ್ಲೆಯ ಕುಂದಾಪುರದ ಗುಲ್ವಾಡಿ ಈತನ ಹುಟ್ಟೂರು. ಮನೆತನ ಸಾರಸ್ವತ ಬ್ರಾಹ್ಮಣರದು. ಬಿ.ಎ. ಪದವೀಧರನಾಗಿ ಗುಲ್ವಾಡಿ ಪೋಲಿಸ್ ಖಾತೆಯನ್ನು ಸೇರಿದ. ಈತನದು ಆ ವೃತ್ತಿಗೆ ತಕ್ಕ ಭೀಮಕಾಯ, ಗಂಭೀರ ಮುಖಮುದ್ರೆ. ಪೋಲಿಸ್ ಕೆಲಸದಿಂದ ನಿವೃತ್ತನಾದ ಮೇಲೆ ಸಾಹಿತ್ಯ ರಚನೆಯಲ್ಲಿ ತೊಡಗಿದ. ಇಂದಿರಾಬಾಯಿ ...

                                               

ಐತಿಹಾಸಿಕ ಪಂಥ

ಐತಿಹಾಸಿಕ ಪಂಥ: ಅಭಿಜಾತ ಅರ್ಥಶಾಸ್ತ್ರಜ್ಞರ ಅಮೂರ್ತ ಹಾಗೂ ನಿಗಮನ ಸಿದ್ಧಾಂತಗಳಿಗೆ ಪ್ರತಿಕ್ರಿಯೆಯಾಗಿ ಪ್ರಥಮತಃ ಜರ್ಮನಿಯಲ್ಲೂ ಅನಂಇತರ ದೇಶಗಳಲ್ಲೂ ಉದ್ಭವಿಸಿದ ಪಂಥ. ಆರ್ಥಿಕ ಜೀವನದ ವಸ್ತುಸ್ಥಿತಿಗತಿಗಳನ್ನು ಅರಿಯಬೇಕಾದರೆ ಅರ್ಥಶಾಸ್ತ್ರಜ್ಞರು ಇತಿಹಾಸವನ್ನು ವೀಕ್ಷಿಸಬೇಕೆಂಬುದು ಈ ಪಂಥದ ಲೇಖಕರ ಮುಖ್ ...

                                               

ತಂತ್ರಾಂಶ ಕಾರ್ಯಕ್ಷಮತೆ ಪರೀಕ್ಷೆ (ಸಾಫ್ಟ್‌ವೇರ್ ಪರ್ಫಾರ್ಮೆನ್ಸ್‌ ಟೆಸ್ಟಿಂಗ್‌)

ಸಾಫ್ಟ್‌ವೇರ್ ಎಂಜಿನಿಯರಿಂಗ್‌ನಲ್ಲಿ, ಕಾರ್ಯಕ್ಷಮತೆ ಪರೀಕ್ಷೆ ಎನ್ನುವುದು, ಒಂದು ದೃಷ್ಟಿಯಿಂದ, ಒಂದು ವ್ಯವಸ್ಥೆಯಲ್ಲಿರುವ ಯಾವುದೋ ಒಂದು ಅಂಶವು ಕೊಟ್ಟಿರುವ ಕಾರ್ಯಾಭಾರದಲ್ಲಿ ಎಷ್ಟು ವೇಗವಾಗಿ ಕೆಲಸ ಮಾಡುತ್ತದೆ ಎಂಬುದನ್ನು ಕಂಡುಹಿಡಿಯಲು ಮಾಡುವ ಪರೀಕ್ಷೆ. ಇದನ್ನು ಗುಣಮಟ್ಟದ ಅಂಶಗಳನ್ನು ಊರ್ಜಿತಗೊಳ ...

                                               

ಸುಪರ್ಶ್ವನಾಥ

ಸುಪರ್ಶ್ವನಾಥ ಇ ಯುಗದ ಜೈನ ತೀರ್ಥಂಕರ. ಜೈನರ ನಂಬಿಕೆಯಂತೆ ಇವರು ಸಿದ್ಧರಾಗಿ ತಮ್ಮ ಕರ್ಮಗಳನೆಲ್ಲ ನಾಶ ಮಾಡಿಕೊಂಡಿದಾರೆ. ಸುಪರ್ಶ್ವನಾಥ ಪ್ರಥಿಸ್ಥ ರಾಜ ಹಾಗು ರಾಣಿ ಪ್ರಿಥ್ವಿದೆವಿಗೆ ಬನಾರಸ್ನಲ್ಲಿ ಇಕ್ಷ್ವಾಕು ವಂಶದಲ್ಲಿ ಜನಿಸಿದರು. ಇವರು ಜಯೇಸ್ಟ ಶುಕ್ಲ ಮಾಸದ ೧೨ನೇಯ ದಿನದಂದು ಹುಟ್ಟಿದ್ದರು.

                                               

ಉತ್ಪಾದನಾಂಗಗಳು

ಮೂಲ ಉತ್ಪಾದನ ಸಾಧನಗಳ ಒಂದು ಗುಂಪು ಅಥವಾ ವರ್ಗವೇ ಉತ್ಪಾದನಾಂಗವೆಂಬುದು ಫ್ರೇಸರನ ವ್ಯಾಖ್ಯೆ. ಈ ಒಂದೊಂದು ಗುಂಪು ಅಥವಾ ವರ್ಗಗಳಲ್ಲಿನ ಬಿಡಿ ಸಾಧನಗಳಿಗೆ ಅಂಶಗಳೆಂದು ಹೆಸರು. ಅಭಿಜಾತ ಸಂಪ್ರದಾಯಾನುಸಾರವಾಗಿ ಉತ್ಪಾದನೆಯ ನಾನಾ ಸಾಧನೆಗಳನ್ನು ವಿಂಗಡಿಸುವ ಬದಲು ಅವಕ್ಕೆ ಯಾವ ಹಣೆಚೀಟಿಗಳನ್ನೂ ಅಂಟಿಸದೆ ಕೇ ...

                                               

ಗಂಭೀರ ನಾಟಕ

ಗಂಭೀರ ನಾಟಕ ವು ರೂಪಕಪ್ರಪಂಚದ ಎರಡು ಮುಖ್ಯ ವಿಭಾಗಗಳಲ್ಲೊಂದು ಇನ್ನೊಂದು ಹರ್ಷನಾಟಕ. ಟ್ರ್ಯಾಜಡಿ ಎಂಬ ಮಾತಿನ ವ್ಯಾಖ್ಯಾನದಲ್ಲಿ ಬಂದಿರುವ ಗಾಂಭೀರ್ಯ ಕೇವಲ ನಾಟಕಗಳಿಗೆ ಮಾತ್ರ ಅನ್ವಯವಾಗುತ್ತದೆಯೆ, ಇತರ ಪ್ರಕಾರಗಳಲ್ಲೂ ಅದಿದ್ದು ಅದನ್ನೂ ಟ್ರ್ಯಾಜಡಿ ಎಂದು ಕರೆಯಬಹುದೆ, ನಿಜವಾಗಿ ಟ್ರ್ಯಾಜಡಿಯ ತತ್ತ್ವ ...

                                               

ಅನುಪಮಾ ಪ್ರಸಾದ್

ಅನುಪಮಾ ಪ್ರಸಾದ್ ಅವರು ಕನ್ನಡದ ಗಮನಾರ್ಹ ಬರಹಗಾರ್ತಿ. ಇವರು ಕಥಾಸಂಕಲನ,ನಾಟಕ ಹಾಗೂ ಜೀವನ ಕಥಾನಕಗಳನ್ನು ಬರೆದಿದ್ದಾರೆ. ಇವರ ಬರಹಗಳು ದಮನಿಸಲ್ಪಟ್ಟ ಮನಸುಗಳ ಆಕ್ರಂದನಕ್ಕೆ, ಶೋಷಿತರ ಒಳ ಬಂಡಾಯಕ್ಕೆ ದನಿಯಾಗಿವೆ.

                                               

ನೊಣವಿನಕೆರೆ ರಾಮಕೃಷ್ಣಯ್ಯ

ಬೆಂಗಳೂರಿನ ಐ.ಟಿ.ಐ ನಲ್ಲಿ ಅಧಿಕಾರಿಯಾಗಿ, ಕೆಲಸ ನಿರ್ವಹಿಸಿ ನಿವೃತ್ತರಾದ ನೊಣವಿನಕೆರೆ ರಾಮಕೃಷ್ಣಯ್ಯ ನವರಿಗೆ ದೂರದರ್ಶನದಲ್ಲಿ ನಟನೆಯ ಗೀಳೂ ಆವರಿಸಿದೆ. ಐಟಿಐಲಲಿತಕಲಾಸಂಘದಲ್ಲಿ ಕ್ರಿಯಾಶೀಲರಾಗಿದ್ದರು. ರಾಮಕೃಷ್ಣಯ್ಯ ವೃತ್ತಿಯಲ್ಲಿ ವಕೀಲರು. ಬಹುಶಃ ೩ ವರ್ಷ ಕೆಲಸಮಾಡಿದರು. ಒಂದು ಪ್ರಮುಖ ವಿಶಯವೆಂದರ ...

                                               

ಶಾರದಾ ಶಾಸ್ತ್ರಿ

ಶಾರದಾ ಶಾಸ್ತ್ರಿಯವರು ನಾಟಕ ಕರ್ತೃ ಮತ್ತು ನಿರ್ದೇಶಕಿಯಾಗಿದ್ದವರು. ಹಳೆಯ ತಲೆಮಾರಿನ ಲೇಖಕಿಯರಲ್ಲಿ ಒಬ್ಬರಾದ ಇವರು ಸಂಪ್ರದಾಯಸ್ಥ ಬ್ರಾಹ್ಮಣರ ಕುಟುಂಬದಲ್ಲಿ ಹುಟ್ಟಿ ಬೆಳೆದವರು.ಇವರು ನಲುವತ್ತನೆ ವಯಸ್ಸಿಗೆ ಬರವಣಿಗೆಯನ್ನು ಪ್ರಾರಂಭಿಸಿದರು. ಆಗಿನ ಕಾಲದಲ್ಲಿ ಹೆಣ್ಣುಮಗುವಿನ ಪರಿಸ್ಥಿತಿ ತುಂಬಾನೇ ಕಷ್ ...

                                               

ಬ ಲ ಸುರೇಶ

ಡಾ. ಬಂದಗದ್ದೆ ಲಕ್ಷ್ಮಿನಾರಾಯಣ ಸುರೇಶ ಕರ್ನಾಟಕದ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೋಕು ದಿಗಟೇಕೊಪ್ಪ-ಬಂದಗದ್ದೆ ಗ್ರಾಮದ ಶ್ರೀ ಲಕ್ಷ್ಮೀನಾರಾಯಣ ಭಟ್ಟ ಮತ್ತು ಶ್ರೀಮತಿ ಪದ್ಮಾವತಮ್ಮ ಇವರ ಮಗನಾಗಿ ದಿನಾಂಕ 02-12-1959ರಲ್ಲಿ ಜನಿಸಿದ ಶ್ರೀ ಬ.ಲ.ಸುರೇಶ, ಕನ್ನಡ ಸಾಹಿತ್ಯರಂಗ, ಕಿರುತೆರೆ ಹಾಗೂ ಹಿರಿತೆರೆಗ ...

                                               

ಹರಿಕಥೆ

ಹರಿಕಥೆ ಯು ಹಿಂದೂ ಧಾರ್ಮಿಕ ಪ್ರವಚನದ ಒಂದು ರೂಪ. ಇದರಲ್ಲಿ ಕಥೆಗಾರನು ಒಂದು ಧಾರ್ಮಿಕ ವಿಷಯವನ್ನು ಅನ್ವೇಷಿಸುತ್ತಾನೆ, ಸಾಮಾನ್ಯವಾಗಿ ಒಬ್ಬ ಸಂತನ ಜೀವನ ಅಥವಾ ಒಂದು ಭಾರತೀಯ ಮಹಾಕಾವ್ಯದಲ್ಲಿನ ಒಂದು ಕಥೆ. ಹರಿಕಥೆಯು ಕಥೆ, ಕಾವ್ಯ, ಸಂಗೀತ, ನಾಟಕ, ನೃತ್ಯ ಮತ್ತು ತತ್ತ್ವಶಾಸ್ತ್ರ ಸೇರಿರುವ ಒಂದು ಸಂಯುಕ ...

                                               

ಸಿ.ಇನ್ನಾಸಪ್ಪ

ಹಾರೋಬೆಲೆಯೆಂಬ ಸಣ್ಣ ಗ್ರಾಮವೊಂದು ಇಂದು ಕ್ರೈಸ್ತ ವಲಯದಲ್ಲಿ ತನ್ನದೇ ಆದ ಅನೇಕ ವೈಶಿಷ್ಟ್ಯಪೂರ್ಣವಾದ ಸಾಧನೆಗಳಿಂದ ಕಂಗೊಳಿಸುತ್ತಿದೆ. ಹಲವಾರು ಧರ್ಮಗುರುಗಳನ್ನು ಕನ್ಯಾಸ್ತ್ರೀಯರನ್ನು, ವಿದ್ಯಾವಂತರನ್ನು, ಸಾಧಕರನ್ನು ಕ್ರೈಸ್ತ ವಲಯಕ್ಕೆ ಮಾತ್ರವಲ್ಲದೆ ಸಮಾಜಕ್ಕೂ ನೀಡಿದೆ. ಹಾರೋಬೆಲೆ ಈ ರೀತಿಯಾಗಿ ತನ್ ...

                                               

ಗಾಲ್ಸವರ್ದಿ, ಜಾನ್

1867-1933. ಸುಪ್ರಸಿದ್ಧ ಇಂಗ್ಲಿಷ್ ಕಾದಂಬರಿಕಾರ, ನಾಟಕಕಾರ. 1932ರಲ್ಲಿ ಈತನಿಗೆ ಸಾಹಿತ್ಯಕ್ಕಾಗಿ ನೊಬೆಲ್ ಬಹುಮಾನ ಬಂತು. ಈತ ಸರ್ರೆ ಕೌಂಟಿಯ ಕಿಂಗ್ಸಟನ್ ಹಿಲ್ನಲ್ಲಿ 1867ರಲ್ಲಿ ಹುಟ್ಟಿದ. ತಂದೆ ಜಾನ್ ಗಾಲ್ಸವರ್ದಿ ಶ್ರೀಮಂತ ವಕೀಲ, ಹಲವಾರು ಕಂಪನಿಗಳ ನಿರ್ದೇಶಕ. ಅವನ ನಾಲ್ಕು ಜನ ಮಕ್ಕಳಲ್ಲಿ ಈತ ಎ ...

                                               

ಗಾಬ್ರಿಯೇಲ್ ದಾನೂನ್ ಟ್ಸ್ಯೊ

ಏಡ್ರಿಯಾಟಿಕ್ ಕಡಲುತೀರದ ಅಬ್ರೂಸಿ ಪ್ರಾಂತದ ಪೆಸ್ಕಾರಾದಲ್ಲಿ ಹುಟ್ಟಿ 1881ರಿಂದ 1915ರವರೆಗೆ ರೋಮ್, ನೇಪಲ್ಸ, ಅಬ್ರೂಸಿಗಳಲ್ಲಿ ತಿರುಗುತ್ತ ಅಸಾಧಾರಣ ಪ್ರತಿಭೆಯನ್ನು ಈತ, ತನ್ನ ವಿವಿಧ ಕೃತಿಗಳಲ್ಲಿ ಪ್ರದರ್ಶಿಸಿದ. ಒಂದನೆಯ ಮಹಾಯುದ್ಧ ಪ್ರಾರಂಭವಾದಾಗ ಇಟಲಿ ಮಿತ್ರರಾಷ್ಟ್ರಗಳೊಡನೆ ಸೇರಬೇಕೆಂದು ಈತ ಪದೇ ...

                                               

ಕಂದಾವರ ರಘುರಾಮ ಶೆಟ್ಟಿ

ಕರ್ನಾಟಕ ರಾಜ್ಯದ ಯಕ್ಷಗಾನ ರಸಿಕರಿಗೆಲ್ಲಾ ಚಿರಪರಿಚಿತರಾಗಿರುವ, ’ಕಂದಾವರ ರಘುರಾಮ ಶೆಟ್ಟಿ’ ಯವರು, ಒಬ್ಬ ಖ್ಯಾತ ಶಿಕ್ಷಕ, ಯಕ್ಷಗಾನ ಪ್ರಸಂಗ ಕರ್ತ, ಅರ್ಥಧಾರಿ, ಹವ್ಯಾಸಿ ನಾಟಕ ಕಲಾವಿದ, ವೇಶಧಾರಿ. ಶ್ರೀ. ರಘುರಾಮ ಶೆಟ್ಟಿಯವರು ಯಕ್ಷಗಾನ ವಲಯದಲ್ಲಿ ಕಂದಾವರದವರು ಯೆಂಬ ಹೆಸರಿನಿಂದ ಪ್ರಸಿದ್ಧರು.

                                               

ಛಾಸರ್

1340-1400 ಮಧ್ಯಯುಗದ ಇಂಗ್ಲಿಷ್ ಕವಿಗಳಲ್ಲಿ ಅಗ್ರೇಸರ. ಈ ಅವಧಿಯಲ್ಲಿ ಇಂಗ್ಲೆಂಡಿಗೂ ಫ್ರಾನ್ಸಿಗೂ 100 ವರ್ಷಗಳ ಯುದ್ಧ ನಡೆಯುತ್ತಿತ್ತು. ಈ ಯುದ್ಧ ಕೊನೆಗೊಂಡುದು 15ನೆಯ ಶತಮಾನದ ಮಧ್ಯಭಾಗದ ಸುಮಾರಿಗೆ. ಅದೇ ವೇಳೆಗೆ ಮುಸ್ಲಿಮರು ಕಾನ್ಸ್ಟ್ಯಾಂಟಿನೋಪಲ್ ಪಟ್ಟಣವನ್ನು ಹಿಡಿದು ಯುರೋಪಿನ ಚರಿತ್ರೆಯಲ್ಲಿ ಹ ...

                                               

ರಾಮ ರಾಘೋಬ ರಾಣೆ

ರಾಮ ರಾಘೋಬ ರಾಣೆ ಜನಿಸಿದ್ದು ಕರ್ನಾಟಕದ ಕಾರವಾರ ಜಿಲ್ಲೆಯ ಚೆಂಡಿಯಾ ಎಂಬಲ್ಲಿ ಜೂನ್ ೨೬, ೧೯೧೮ರಂದು. ಅವರು ಕೊಂಕಣದ ಮರಾಠಾ ಕ್ಷತ್ರೀಯ ಸಮಾಜಕ್ಕೆ ಸೇರಿದವರು. ಅವರು ಸಾಮಾನ್ಯ ಸೈನಿಕನಾಗಿ ಸೇನೆ ಸೇರಿದರು. ಸೇನೆಯಲ್ಲಿ ಜಾಣರಿಗೆ ಸಾಹಸಿಗಳಿಗೆ ಇರುವ ಸದಾವಕಾಶಗಳನ್ನು ಬಳಸಿಕೊಂಡು ಸೇನೆಯಲ್ಲಿ ಅಧಿಕಾರಿಯಾದರ ...

                                               

ಲಕ್ಷ್ಮಣ

ಲಕ್ಷ್ಮಣ - ಹಿಂದೂ ಧರ್ಮಗ್ರಂಥಗಳಲ್ಲಿ ಒಂದಾದ ರಾಮಾಯಣದಲ್ಲಿನ ಶ್ರೀರಾಮನ ತಮ್ಮ.ತಂದೆ ದಶರಥ ತಾಯಿ ಸುಮಿತ್ರೆ.ಶತ್ರುಘ್ನ ಇವನ ಅವಳಿ ತಮ್ಮ. ರಾಮ ವನವಾಸಕ್ಕೆಂದು ಹೊರಟಾಗ ಲಕ್ಷ್ಮಣ ನೂ ಅವನನ್ನು ಹಿಂಬಾಲಿಸುತ್ತಾನೆ. ಕಾಡಿನಲ್ಲಿದ್ದಷ್ಟೂ ದಿನ ತನ್ನ ಅಣ್ಣ ಅತ್ತಿಗೆಯರಾದ ರಾಮ ಮತ್ತು ಸೀತೆಯ ಸೇವೆ ಮಾಡುತ್ತಿರ ...

                                               

ರಾವಣ

ರಾವಣ ರಾಮಾಯಣದಲ್ಲಿ ಲಂಕೆಯಲ್ಲಿದ್ದ ರಾಕ್ಷಸ ರಾಜ. ರಾವಣನು ಬ್ರಹ್ಮನನ್ನು ಕುರಿತು ಹತ್ತು ಸಾವಿರ ವರ್ಷಗಳು ತಪಸ್ಸು ಮಾಡಿ, ಒಂದು ವಿಶಿಷ್ಟವಾದ ವರವನ್ನು ಪಡೆದಿರುತ್ತಾನೆ. "ದೇವತೆಗಳಿಂದಲೂ, ಬೇರಾವ ಶಕ್ತಿಗಳಿಂದಲೂ ಸಾಯಬಾರದು, ಸಾಮಾನ್ಯ ಮನುಷ್ಯರಿಂದ ಮಾತ್ರ ಸಾಯುವೆನೆಂಬುದೇ ಆ ವರ. ರಾವಣನ ತಂದೆ ವಿಶ್ರವ ...