ⓘ Free online encyclopedia. Did you know? page 65
                                               

ಅಕ್ಷರಲಿಪಿ ಚರಿತ್ರೆ

ಚಿಹ್ನೆಗಳ ಮೂಲಕ ಅಭಿಪ್ರಾಯ ಅಥವಾ ಶಬ್ದವನ್ನು ಸೂಚಿಸುವ ಸಾಧನವೇ ಲಿಪಿ. ಲಿಪಿಗಳಲ್ಲಿ ಅನೇಕ ವಿಧಗಳಿವೆ. ಇವುಗಳಲ್ಲಿ ಅಕ್ಷರ ಮಾಲಾಲಿಪಿ ಬಹಳ ಮುಂದುವರಿದುದು. ಇದರಲ್ಲಿ ಪ್ರತಿಯೊಂದು ಚಿಹ್ನೆಗೂ ಅಕ್ಷರಕ್ಕೂ ಒಂದು ಸ್ಪಷ್ಟವಾದ, ಸಾಮಾನ್ಯವಾಗಿ ಎಲ್ಲರಿಂದಲೂ ಮಾನ್ಯ ಪಡೆದ, ಒಂದು ಅಥವಾ ಅನೇಕ ಶಬ್ದಗಳ ಮೌಲ್ಯ ಇ ...

                                               

ಸ್ವಯಂ ಭಗವಾನ್

ಈ ಲೇಖನವು ಒಂದು ಹಿಂದೂ ಧರ್ಮಶಾಸ್ತ್ರ ಸಿದ್ಧಾಂತದ ಬಗ್ಗೆ ಸಂಬಂಧಿಸಿದ ವಿಷಯವಾಗಿದೆ: ದೇವರ ಮೂಲ ಅಥವಾ ನಿಖರವಾದ ಪುರಾವೆಯೊಂದಿಗಿನ ಸ್ಪಷ್ಟೀಕರಣ. ಬೇರೆ ಅರ್ಥಗಳಲ್ಲಿ ಹೇಳುವುದಾದರೆ, ಕೃಷ್ಣ ಮತ್ತು ಭಗವಾನ್. ಸ್ವಯಂ ಭಗವಾನ್ IAST svayam bhagavān, ದಿ ಲಾರ್ಡ್ ಅಥವಾ ದೇವರೇ ಸ್ವತಃ, ಇದು ಒಂದು ಸಂಸ್ಕೃ ...

                                               

ಮಾ ವೈಷ್ಣೋದೇವಿ ಮಂದಿರ್

ಭೈರವನಾಥನಿಂದ ಕಣ್ಣಿಗೆ ಬೀಳದೆ, ವೈಷ್ಣೋದೇವಿ ತಪಸ್ಸಿಗೆ ಆಧಕವರಿ ಬೆಟ್ಟದ ಗುಹೆಯೊಂದರಲ್ಲಿ ಕುಳಿತು ತಪಸ್ಸನ್ನಾಚರಿಸಿದಳು. ಭೈರವನಾಥನು ಅವಳನ್ನು ಅರಸುತ್ತಾ ಸುಮಾರು ೯ ತಿಂಗಳು ಅಲೆದಾಡಿ, ವಧೆ ಮಾಡಲು ಬಂದನು. ಆಗ ದೇವಿ ಕಾಳಿಯ ರೂಪ ಧರಿಸಿ ಅವನ ತಲೆಯನ್ನು ಕತ್ತರಿಸಿದಳು. ಭೈರವನಾಥನ ರುಂಡ ಹಾರಿ ೨.೫ ಕಿ. ...

                                               

ಸೌರ ಛಾವಣಿ ವ್ಯವಸ್ಥೆ

ಸೌರ ಫಲಕಗಳು ಸೂರ್ಯನ ಬೆಳಕಿನಿಂದ ವಿದ್ಯುತ್ ಅಥವಾ ಶಾಖ ಉತ್ಪಾದಿಸಬಹುದು. ಸೌರ ಛಾವಣಿಯ ವ್ಯವಸ್ಥೆಯ ಅನುಸ್ಥಾಪನೆಯು ನಿಮ್ಮ ಬೆಳಕಿನ ಅವಶ್ಯಕತೆಗಳಿಗೆ ಉಚಿತ ಶಕ್ತಿಯನ್ನು ಒದಗಿಸುತ್ತದೆ, ಆದರೆ ವಿದ್ಯುತ್ ವಿದ್ಯುತ್ ಗ್ರಿಡ್ಗೆ ಶಕ್ತಿಯನ್ನು ರಫ್ತು ಮಾಡುವ ಮೂಲಕ ಅದರಿಂದ ನಿಮಗೆ ಗಳಿಸುವ ಅವಕಾಶ ನೀಡುತ್ತದೆ ...

                                               

ಕರ್ನಾಟಕದ ಮೊದಲ ಸೌರ ವಿದ್ಯುತ್ ಸ್ಥಾವರ

ಕರ್ನಾಟಕದ ಮೊದಲ ಸೌರ ವಿದ್ಯುತ್ ಸ್ಥಾವರವು ೪0.೫ ಮೆಗಾವ್ಯಾಟ್ ದ್ಯುತಿವಿದ್ಯುಜ್ಜನಕ ವಿದ್ಯುತ್ ಕೇಂದ್ರ ಆಗಿದೆ.ಇದು ಕರ್ನಾಟಕ ರಾಜ್ಯದ ಕೊಪ್ಪಳ ತಾಲೂಕಿನ ಚಿಕ್ಕೋಪ ಎನ್ನುವ ಗ್ರಾಮದಲ್ಲಿ ಇದೆ.ಇದನ್ನು ೨೦೧೮ ಜನವರಿ ತಿಂಗಳಲ್ಲಿ ನಿಯೋಜಿಸಲಾಯಿತು.ಇದು ೧೭೮ ಎಕರೆ ಪ್ರದೇಶವನ್ನು ಒಳಗೊಂಡಿದೆ.ಇದು ಸರಿ ಸುಮಾರ ...

                                               

ಸೌರ ಫಲಕ

ಸೌರ ಫಲಕ ಜೋಡಿಸಲಾದ ಅಂತರ ಸಂಪರ್ಕವಿರುವ ಸೌರ ಕೋಶಗಳ ಸಂಯೋಜನೆಯಾಗಿದೆ. ಇದನ್ನು ದ್ಯುತಿವಿದ್ಯುಜ್ಜನಕ ಕೋಶಗಳು ಎಂದೂ ಕೂಡ ಕರೆಯಲಾಗುತ್ತದೆ. ಸೌರ ಫಲಕವನ್ನು ವಾಣಿಜ್ಯಬಳಕೆಗೆ ಮತ್ತು ಗೃಹಬಳಕೆಗೆ ಅಗತ್ಯವಿರುವ ವಿದ್ಯುತ್ ಅನ್ನು ಸರಬರಾಜು ಮಾಡಲು ಬೃಹತ್ ಪ್ರಮಾಣದ ದ್ಯುತಿವಿದ್ಯುಜ್ಜನಕ ವ್ಯವಸ್ಥೆಯಲ್ಲಿ ಘಟ ...

                                               

ಹೊಸ ಮತ್ತು ನವೀಕರಣೀಯ ಶಕ್ತಿ ಸಚಿವಾಲಯ

ಹೊಸ ಮತ್ತು ನವೀಕರಣೀಯ ಶಕ್ತಿ ಸಚಿವಾಲಯ ವು ಭಾರತ ಸರ್ಕಾರದ ಸಚಿವಾಲಯವಾಗಿದ್ದು, ಇದು ಮುಖ್ಯವಾಗಿ ಸಂಶೋಧನೆ ಮತ್ತು ಅಭಿವೃದ್ಧಿ, ಬೌದ್ಧಿಕ ಆಸ್ತಿ ಸಂರಕ್ಷಣೆ ಮತ್ತು ನವೀಕರಿಸಬಹುದಾದ ಇಂಧನ ಮೂಲಗಳಾದ ಗಾಳಿ ಶಕ್ತಿ, ಜೈವಿಕ ಅನಿಲ ಮತ್ತು ಸೌರಶಕ್ತಿ. ಅಂತರರಾಷ್ಟ್ರೀಯ ಸಹಕಾರ, ಪ್ರಚಾರ ಮತ್ತು ಸಮನ್ವಯದ ಜವಾಬ ...

                                               

ಕಾಮುತಿ ಸೌರವಿದ್ಯುತ್ ಯೋಜನೆ

ಕಾಮುತಿ ಸೌರವಿದ್ಯುತ್ ಯೋಜನೆ ಇದು ಒಂದು ದ್ಯುತಿವಿದ್ಯುಜ್ಜನಕ ಶಕ್ತಿ ಕೇಂದ್ರವಾಗಿದ್ದು ಸುಮಾರು ೨೫೦೦ ಎಕರೆ ಪ್ರದೇಶದಲ್ಲಿ ಹಬ್ಬಿಕೊಂಡಿದೆ. ಈ ಸೌರಶಕ್ತಿ ಕೇಂದ್ರವು ಭಾರತ ದೇಶದ ಒಂದು ರಾಜ್ಯವಾದ ತಮಿಳುನಾಡಿನ ರಾಮನಾಥಪುರಂ ಎನ್ನುವ ಜಿಲ್ಲೆಯ ಕಾಮುತಿ ಎಂಬ ಸ್ಥಳದಲ್ಲಿದೆ. ಯೋಜನೆಯನ್ನು ಅದಾನಿ ಪವರ್ ಎನ್ ...

                                               

ಕರೋನ(ಪ್ರಭಾವಲಯ)

ಕರೋನ ಎಂಬುದು ಸೂರ್ಯ ಅಥವಾ ಇತರ ಆಕಾಶಕಾಯಗಳ ಪ್ಲ್ಯಾಸ್ಮ "ವಾತಾವರಣದ" ಒಂದು ಮಾದರಿಯಾಗಿದೆ. ಇದು ಸೂರ್ಯನ ಹೊರಮೈಯಿಂದ ಲಕ್ಷಾಂತರ ಮೈಲಿಗಳವರೆಗೂ ಹರಡಿಕೊಂಡಿರುವುದರ ಜೊತೆಗೆ ಪೂರ್ಣ ಸೂರ್ಯಗ್ರಹಣದ ಸಮಯದಲ್ಲಿ ಪ್ರಕಾಶಮಾನವಾಗಿ ಕಾಣುವುದಷ್ಟೇ ಅಲ್ಲದೇ ಪರಿವೇಷದರ್ಶಕದ ಮೂಲಕವೂ ಸಹ ಕಂಡುಬರುತ್ತದೆ. ಲ್ಯಾಟಿನ್ ...

                                               

ಆವಿ

ಆವಿ ಎಂದರೆ ಅನಿಲ ಹಂತದಲ್ಲಿರುವ ನೀರು. ನೀರು ಕುದ್ದಾಗ ಇದರ ರಚನೆಯಾಗುತ್ತದೆ. ಆವಿಯು ಅಗೋಚರವಾಗಿದೆ; ಆದರೆ "ಆವಿ" ಶಬ್ದ ಹಲವುವೇಳೆ ತೇವ ಆವಿಯನ್ನು ಸೂಚಿಸುತ್ತದೆ, ಅಂದರೆ ಬಾಷ್ಪವು ಸಾಂದ್ರೀಕರಿಸಿದಾಗ ಕಣ್ಣಿಗೆ ಕಾಣುವ ನೀರಿನ ಹನಿಗಳ ಮಂಜು ಅಥವಾ ವಾಯುದ್ರವ. ಕಡಿಮೆ ಒತ್ತಡದಲ್ಲಿ, ಉದಾಹರಣೆಗೆ ಮೇಲಿನ ವ ...

                                               

ಜೈಪುರ ಜಂಕ್ಷನ್ ರೈಲು ನಿಲ್ದಾಣ

ಜೈಪುರ ಜಂಕ್ಷನ್ ರೈಲು ನಿಲ್ದಾಣ ಜೈಪುರದಲ್ಲಿ ಒಂದು ರೈಲ್ವೆ ನಿಲ್ದಾಣವಾಗಿದೆ. 2002 ರಿಂದಲೂ ಭಾರತೀಯ ರೈಲ್ವೆಯ ಉತ್ತರ ಭಾಗದ ರೈಲ್ವೆ ವಲಯದ ಪ್ರಧಾನ ಕಾರ್ಯಾಲಯವೂ ಸಹ ಜೈಪುರದಲ್ಲಿದೆ. ಉತ್ತರ ಪಶ್ಚಿಮ ರೈಲ್ವೇಯ ಜೈಪುರ್ ವಿಭಾಗ ಕೂಡಾ ಜೈಪುರದಲ್ಲಿದೆ.

                                               

ಆಹಾರ ಸರಪಳಿ

ಆಹಾರ ಸರಪಳಿ ಗಳನ್ನು ಮೊದಲು ೯ ನೇ ಶತಮಾನದ ಆಫ್ರಿಕನ್ ಅರಬ್ ವಿಜ್ಞಾನಿ ಮತ್ತು ತತ್ವಜ್ಞಾನಿ ಅಲ್ ಜಹಿಜ್ ಪರಿಚಯಿಸಿದರು. ನಂತರ ೧೯೨೭ ರಲ್ಲಿ ಪ್ರಕಟವಾದ ಚಾರ್ಲ್ಸ್ ಎಲ್ಟನ್‍ರ ಪುಸ್ತಕದಲ್ಲಿ ಜನಪ್ರಿಯಗೊಳಿಸಲಾಯಿತು. ಇದರಲ್ಲಿ ಆಹಾರ ಜಾಲದ ಪರಿಕಲ್ಪನೆಯನ್ನು ಪರಿಚಯಿಸಲಾಯಿತು.ಒಂದು ಸರಪಣಿಯ ಉದ್ದವು ಪೌಷ್ಟಿ ...

                                               

ಗ್ರೀನ್ ಮಾರ್ಕೆಟಿಂಗ್

ಗ್ರೀನ್ ಮಾರ್ಕೆಟಿಂಗ್ ಇತರರಿಗೆ ಪರಿಸರೀಯವಾಗಿ ಆದ್ಯತೆ ಎಂದು ಭಾವಿಸಬಹುದು ಎಂದು ವಸ್ತುಗಳ ಮಾರಾಟ.ಈ ಪದ ಹಸಿರು ಮಾರ್ಕೆಟಿಂಗ್ 1980 ರ ದಶಕದ ಕೊನೆಯಲ್ಲಿ ಮತ್ತು 1990 ರಲ್ಲಿ ಪ್ರಾಮುಖ್ಯತೆ ಗಳಿಸಿವೇ. ಈ ಕಾರ್ಯಾಗಾರದ ಪ್ರೊಸೀಡಿಂಗ್ಸ್ ಪರಿಸರ ಮಾರ್ಕೆಟಿಂಗ್ ಎಂಬ ಹಸಿರು ಮಾರ್ಕೆಟಿಂಗ್ ಮೊದಲ ಪುಸ್ತಕಗಳಲ್ ...

                                               

ಜೀವಿಗಳ ವರ್ಗೀಕರಣ

ಜೀವಿಗಳ ವರ್ಗೀಕರಣ ತಿಳಿದಿರುವಂತೆ ಜೀವಿಗಳನ್ನು ೫ ಮುಖ್ಯ ಸಾಮ್ರಾಜ್ಯಗಳನ್ನಾಗಿ ವಿಂಗಡಿಸಲಾಗಿದೆ. ಕಾರಣ ಅಸಂಖ್ಯಾತ ಜೀವಿಗಳ ಅಧ್ಯಯನಕ್ಕೆ ಕ್ರಮಬದ್ದವಾದ ವಿಂಗಡಣೆ ಇಲ್ಲದಿದ್ದಲ್ಲಿ ಅಧ್ಯಯನ ಮಾಡುವುದು ಕಷ್ಟಸಾಧ್ಯವಾಗುತ್ತದೆ.ಆದ್ದರಿಂದ ಜೀವಿಗಳನ್ನು ೫ ಮುಖ್ಯ ಸಾಮಾಜ್ಯಗಳನ್ನಾಗಿ ವಿಂಗಡಿಸಲಾಗಿದೆ)ಅವುಗಳು ...

                                               

ಗಾರ್ನೆಟ್ (ಖನಿಜ)

ಸಂಮಿಶ್ರಿತ ಸಿಲಿಕೇಟ್ ಖನಿಜ. ಇದರಲ್ಲಿ ಸಾಮಾನ್ಯವಾಗಿ ಕಬ್ಬಿಣ, ಮ್ಯಾಂಗನೀಸ್, ಮ್ಯಾಗ್ನೀಸಿಯಂ, ಕ್ಯಾಲ್ಸಿಯಂ ಮತ್ತು ಅಲ್ಯೂಮಿನಿಯಂ ಧಾತುಗಳಿರುತ್ತವೆ. ಇದು ಗಾಜಿನಂಥ ಒಂದು ಬಗೆಯ ಖನಿಜ. ಪಾರದರ್ಶಕವಾದ ದಟ್ಟ ಕೆಂಪು ಜಾತಿಯ ಗಾರ್ನೆಟ್ ಅನ್ನು ರತ್ನವನ್ನಾಗಿ ಬಳಸುತ್ತಾರೆ. ಇದಕ್ಕೆ ರಕ್ತಮಣಿ, ಪದ್ಮರಾಗ ಎಂ ...

                                               

ಕಲ್ನಾರು

ಕಲ್ನಾರು: ಎಳೆ ಎಳೆಯಾಗಿ ದೊರೆಯುವ, ಕಲ್ಲುಗಳ ರೂಪ ತಳೆಯಬಲ್ಲ ಅತ್ಯುಪಯುಕ್ತ ಖನಿಜಗಳ ಸಾಮಾನ್ಯನಾಮ. ವಿವಿಧ ದರ್ಜೆಯ ಖನಿಜದ ಎಳೆಗಳಿಂದ ತಯಾರಿಸಲಾದ ವಸ್ತುಗಳ ಉಷ್ಣನಿರೋಧಕ ಗುಣದಿಂದ ಕಲ್ನಾರಿಗೆ ಪ್ರಾಮುಖ್ಯ ಬಂದಿದೆ. ಈ ಖನಿಜವನ್ನು ನಾರಿನಂತೆ ಎಳೆ ಎಳೆಯಾಗಿ ಬಿಡಿಸಬಹುದು. ಎಳೆಗಳು ರೇಷ್ಮೆಯಂತೆ ನಯವಾಗಿವೆ ...

                                               

ಗೋಸಾನ್

ಖನಿಜ ಸಿರಗಳ ಮತ್ತು ಅದಿರು ನಿಕ್ಷೇಪಗಳ ಅಪಘಟನೆಗೊಂಡ ಮೇಲುಭಾಗಗಳಿಗೆ ಇರುವ ಹೆಸರು. ರಾಸಾಯನಿಕ ಶಿಥಿಲತೆಯಿಂದ ಕರಗದ ಖನಿಜ ನಿಕ್ಷೇಪಗಳು ಶೇಷ ನಿಕ್ಷೇಪಗಳಾಗಿ ಭೂಮಿಯ ಮೇಲುಭಾಗದಲ್ಲಿ ಉಳಿಯುತ್ತವೆ. ಲೋಹ ನಿಕ್ಷೇಪಗಳು ಸಾಮಾನ್ಯವಾಗಿ ನೆಲಮಟ್ಟದಲ್ಲಿ ರಂಧ್ರಾನ್ವಿತ ಕಾವಿ ಅದಿರನ್ನು ಇಲ್ಲವೇ ಜಲಯೋಜಿತ ಕಬ್ಬಿಣ ...

                                               

ಸೂರ್ಯಧಾತು (ಹೀಲಿಯಂ)

ಇತಿಹಾಸ ಹೀಲಿಯಂ, ವಿಶ್ವದಲ್ಲಿ ಎರಡನೇ ಹೇರಳವಾಗಿರುವ ಅಂಶ.ಇದು ಭೂಮಿಯ ಮೇಲೆ ಕಂಡುಹಿಡಿಯುವ ಮೊದಲು ಸೂರ್ಯನ ಮೇಲೆ ಕಂಡುಹಿಡಿಯಲಾಯಿತು. ಪೈರೆ ಜೂಲ್ಸ್-ಸೀಜರ್ ಜಾನ್ಸೆನ್, ಫ್ರೆಂಚ್ ಖಗೋಳಶಾಸ್ತ್ರಜ್ಞ ಒಮ್ಮೆ ಸಂಪೂರ್ಣ ಸೂರ್ಯಗ್ರಹಣದ ಕುರಿತು ಓದುತ್ತಿದ್ದಾಗ ಸೂರ್ಯನ ರೋಹಿತದಲ್ಲಿರುವ ಒಂದು ಹಳದಿ ಗೆರೆಯನ್ನ ...

                                               

ಕಲ್ಲುಂಡೆಗಳು

ಕಲ್ಲುಂಡೆಗಳು: ಜಲಜ ಶಿಲೆಗಳು ಸಂಚಿತವಾದ ಮೇಲೆ ಅವುಗಳಲ್ಲಿ ಭೌತ, ರಾಸಾಯನಿಕ ಮತ್ತು ಜೈವಿಕ ವ್ಯತ್ಯಾಸಗಳಾಗಿ ಅವು ಗಟ್ಟಿಯಾಗುವಾಗ ಕೆಲವು ಖನಿಜಗಳು ಕರಗಿ ಮತ್ತೆ ಹರಳಿನ ರೂಪವನ್ನು ತಾಳುತ್ತವೆ. ಇವೇ ಕಲ್ಲುಂಡೆಗಳು. ಈ ಕ್ರಿಯೆ ನಡೆಯುವಾಗ ಕಲ್ಲಿದ್ದಲು, ಕಲ್ಲೆಣ್ಣೆ ಮೊದಲಾದ ವಸ್ತುಗಳು ಸಹ ಉಂಟಾಗುತ್ತವೆ. ...

                                               

ಕಡಪ ಶ್ರೇಣಿಗಳು

ಕಡಪ ಶ್ರೇಣಿಗಳು: ಭಾರತದ ಭೂ ಇತಿಹಾಸದಲ್ಲಿ ಆರ್ಷೇಯ ಕಲ್ಪವಾದ ಮೇಲೆ ಈಗಿನ ಕಡಪ ಕರ್ನೂಲ್ ಜಿಲ್ಲಾ ಭಾಗಗಳು, ವಿಂಧ್ಯಪರ್ವತ ಪ್ರದೇಶ, ಬೆಳಗಾವಿ, ಬಿಜಾಪುರ ಜಿಲ್ಲೆಗಳು ಮುಂತಾದ ಪ್ರದೇಶಗಳಲ್ಲಿ ಶಿಲಾನಿಕ್ಷೇಪಗಳು ಉಂಟಾದವು. ಈ ಕಾಲದ ಹೆಸರು ಪುರಾಣಕಲ್ಪ. ಇದರಲ್ಲಿ ಆದಿಪುರಾಣಕಲ್ಪ ಮತ್ತು ಅಂತ್ಯಪುರಾಣಕಲ್ಪವೆ ...

                                               

ಅಲ್ಪಸಿಲಿಕಾಂಶ ಶಿಲೆಗಳು

ಇವುಗಳ ರಾಸಾಯನಿಕ ಸಂಯೋಜನೆಯಲ್ಲಿ ಸಿಲಿಕಾಂಶ ಶೇ.55ಕ್ಕೂ ಕಡಿಮೆ ಇರುವ ಶಿಲೆಗಳು. ಸಿಲಿಕ ಪ್ರತ್ಯೇಕ ಖನಿಜವಾಗಿ ಕಂಡುಬರುವುದೇ ಅಪುರ್ವ. ಅಲ್ಲದೆ ಇತರ ಖನಿಜಗಳೊಡನೆ ರಾಸಾಯನಿಕವಾಗಿ ಸಂಯೋಜಿತವಾಗಿದ್ದರೂ ಅದರ ಪ್ರಮಾಣ ಅಷ್ಟು ಹೆಚ್ಚಲ್ಲ. ಒಟ್ಟಿನಲ್ಲಿ ಶಿಲೆಯ ಸಂಯೋಜನೆಯಲ್ಲಿ ಅದರ ಪಾತ್ರ ಗೌಣ. ಈ ಶಿಲೆಗಳಲ್ಲ ...

                                               

ಜೇಡಿಮಣ್ಣು

ಜೇಡಿಮಣ್ಣು ಒಂದು ಅಥವಾ ಹೆಚ್ಚು ಜೇಡಿ ಖನಿಜಗಳು, ಜೊತೆಗೆ ಸ್ಫಟಿಕ ಶಿಲೆ, ಲೋಹದ ಆಕ್ಸೈಡುಗಳು ಹಾಗೂ ಕಾರ್ಬನಿಕ ಪದಾರ್ಥಗಳ ಸಂಭಾವ್ಯ ಕುರುಹುಗಳು ಸೇರಿರುವ ಬಹು ಸಣ್ಣ ಕಣಗಳ ಕಲ್ಲು ಅಥವಾ ಮಣ್ಣು. ಭೌಗೋಳಿಕ ಜೇಡಿಮಣ್ಣು ನಿಕ್ಷೇಪಗಳು ಬಹುತೇಕವಾಗಿ ಫ಼ಿಲೊಸಿಲಿಕೇಟ್ ಖನಿಜಗಳಿಂದ ರೂಪಗೊಂಡಿರುತ್ತವೆ, ಜೊತೆಗೆ ...

                                               

ಮೇಣ

ಮೇಣಗಳು ವೈವಿಧ್ಯಮಯ ವರ್ಗದ ಕಾರ್ಬನಿಕ ಸಂಯುಕ್ತಗಳು. ಹೊರಗಿನ ತಾಪಮಾನದ ಹತ್ತಿರ ಇವು ಲಿಪಿಡ್‌ಗಳಲ್ಲಿ/ಕೊಬ್ಬುಗಳಲ್ಲಿ ಕರಗುವ, ಬಡಿದು ತಗಡಾಗಿಸಬಲ್ಲ ಘನಪದಾರ್ಥಗಳಾಗಿರುತ್ತವೆ. ಮೇಣಗಳು ನೀರಿನ ಕರಗುವುದಿಲ್ಲ ಆದರೆ ಕಾರ್ಬನಿಕ, ಅಧ್ರುವೀಯ ದ್ರಾವಕಗಳಲ್ಲಿ ಕರಗುತ್ತವೆ. ಪ್ರಾಣಿಗಳು ಮತ್ತು ಸಸ್ಯಗಳು ವಿಭಿನ ...

                                               

ಜನಪದ ಆಭರಣಗಳು

ಜನಪದ ಆಭರಣಗಳು ವ್ಯಕ್ತಿಯ ಜೀವನದಲ್ಲಿ ಸೌಂದರ್ಯವರ್ಧಕವಾಗಿ, ಸೌಂದರ್ಯರಕ್ಷಕವಾಗಿ, ಔಪಯೋಗಿಕವಾಗಿ, ಆರೋಗ್ಯವರ್ಧಕವಾಗಿ, ಆಪದ್ಧನವಾಗಿ, ಅನ್ಯಾಕರ್ಷಕವಾಗಿ ಪ್ರದರ್ಶನಗೊಳುತ್ತಿವೆ. ಆದಿ ಮಾನವ ಪ್ರಕೃತಿಯ ಆರಾಧಕ. ಹಾಗಾಗಿ ನಿಸರ್ಗದ ನಮೂನೆಯಲ್ಲಿ ಆಭರಣ ಗಳನ್ನು ಮಾಡಿಸಿ ಕೊಳ್ಳುವುದನ್ನು ರೂಢಿಸಿ ಕೊಂಡಿದ್ದಾನ ...

                                               

ಅಂತರಾಗ್ನಿಶಿಲೆ

ಇವು ಅಗ್ನಿಶಿಲೆಗಳ ವರ್ಗಕ್ಕೆ ಸೇರಿವೆ. ಮೇಲ್ಮೈಯಿಂದ ಬಹಳ ಆಳದಲ್ಲಿ ಶಿಲಾಪಾಕ ಮ್ಯಾಗ್ಮ)ದಿಂದ ಸಾವಕಾಶವಾಗಿ ಆರಿದಾಗ ಆದ ಸ್ಫಟಿಕೀಕರಣದಿಂದ ರೂಪುಗೊಂಡ ಖನಿಜಗಳ ಹರಳುಗಳಿರುವ ಶಿಲೆಗಳಿವು. ಈ ಶಿಲೆಗಳಲ್ಲಿ ನಿರ್ದಿಷ್ಟವಾದ ಖನಿಜ ಸಮೂಹವೂ ಇದೆ. ಇವು ೪೦೦ ರಿಂದ ೬೦೦೦ ಮೀ. ದಪ್ಪದ ಮೇಲ್ಪದರದ ಕೆಳಗೆ ಸ್ಫಟಿಕೀಕರ ...

                                               

ಗ್ರಾನೈಟ್

ಗ್ರಾನೈಟ್ - ಸಾಮಾನ್ಯವಾಗಿ ಎಲ್ಲೆಲ್ಲೂ ದೊರೆಯುವ ಅಗ್ನಿಶಿಲೆ, ನಮ್ಮ ಸುತ್ತಮುತ್ತ ಕಾಣುವ ಬಿಳುಪು ಅಥವಾ ಕೆಂಪು ಛಾಯೆಯ ಬಂಡೆಗಳಾಕಾರದಲ್ಲಿ ನೆಲದ ಮೇಲೆ ಎದ್ದು ನಿಂತಿರುವ ಕಲ್ಲು. ಇದರ ಚಪ್ಪಡಿಗಳನ್ನು ಎಬ್ಬಿಸುವುದಕ್ಕೆ ಬೆಂಕಿಯನ್ನು ಉಪಯೋಗಿಸುವುದರಿಂದ ಇದಕ್ಕೆ ಸುಟ್ಟುಗಲ್ಲು ಎಂಬ ಹೆಸರು ವಾಡಿಕೆಯಲ್ಲಿದೆ.

                                               

ಅಜೆಕಾರು

ಅಜೆಕಾರು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿರುವ ಸ್ಥಳ.ಸುಮಾರು ೭೦೦೦ ಜನಸಂಖ್ಯೆ ಇರುವ ಈ ಊರು ಕಾರ್ಕಳ - ಆಗುಂಬೆ ರಸ್ತೆಯಲ್ಲಿದೆ. ಈ ಗ್ರಾಮವು ಕಾರ್ಕಳ, ಹೆಬ್ರಿ ಮತ್ತು ಆಗುಂಬೆಗೆ ಸಂಪರ್ಕಿಸುವ ರಸ್ತೆಯಲ್ಲೇ ಇದೆ. ಇದು ಬಸ್ಸುಗಳು, ಜೀಪ್ ಮತ್ತು ಮೂರು ಚಕ್ರ ವಾಹನ ರಿಕ್ಷಾಗಳಂತಹ ಉತ್ತಮ ಸಾರಿಗೆ ಸೌಲ ...

                                               

ವಿ ಸುನಿಲ್ ಕುಮಾರ್

ಒಂದರಿಂದ ನಾಲ್ಕನೇ ತರಗತಿ ಕಾರ್ಕಳದ ರಾಮಪ್ಪ ಹಿರಿಯ ಪ್ರಾಥಮಿಕ ಶಾಲೆ ಪುಲ್ಕೇರಿ. ಐದರಿಂದ ಏಳನೇ ತರಗತಿ ಬಸವನಹಳ್ಳಿ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢ ಶಿಕ್ಷಣ ಮತ್ತು ಪದವಿ ಪೂರ್ವ ಶಿಕ್ಷಣ ಶಿವಮೊಗ್ಗ ಜಿಲ್ಲೆಯ ಪದವಿ ಪೂರ್ವ ಕಾಲೇಜು ಹಿತ್ತಲ. ಚಿಕ್ಕಮಗಳೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಕಲಾ ಪದವ ...

                                               

ಅಂತರಾಷ್ಟ್ರೀಯ ದರ್ಜೆಯ ಪುಸ್ತಕ ಸಂಖ್ಯೆ

ಇಂಟರ್ನ್ಯಾಷನಲ್ ಸ್ಟ್ಯಾಂಡರ್ಡ್ ಬುಕ್ ಸಂಖ್ಯೆ /ಅಂತರಾಷ್ಟ್ರೀಯ ದರ್ಜೆಯ ಪುಸ್ತಕ ಸಂಖ್ಯೆ ಒಂದು ವಿಶಿಷ್ಟವಾದ ಸಂಖ್ಯೆ. ಪ್ರಕಾಶಕರು ಐಎಸ್ಬಿಎನ್ ಅನ್ನು ಪುಸ್ತಕ ಶೀರ್ಷಿಕೆಗೆ ನಿಯೋಜಿಸುತ್ತಾರೆ.ಒಂದು ಐಎಸ್ಬಿಎನ್ ಮುಖ್ಯವಾಗಿ ಪ್ರಕಾಶಕರು, ಪುಸ್ತಕ ಮಾರಾಟಗಾರರು, ಗ್ರಂಥಾಲಯಗಳು, ಇಂಟರ್ನೆಟ್ ಚಿಲ್ಲರೆ ವ್ಯ ...

                                               

ಗೋಕರ್ಣ

ಗೋಕರ್ಣ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಕಡಲತೀರದ ಒಂದು ಊರು. ಭೂಕೈಲಾಸ; ಪರಶುರಾಮ ಭೂಮಿ ಎಂಬ ಐತಿಹ್ಯಗಳನ್ನು ಹೊಂದಿರುವ ಈ ಪ್ರದೇಶ ವಾಯವ್ಯ ದಿಕ್ಕಿನಲ್ಲಿದೆ. ಕಾರವಾರದಿಂದ ಸುಮಾರು ೬೫ ಕಿ.ಮಿ. ದೂರದಲ್ಲಿದೆ.

                                               

ನೈಮಿಶಾರಣ್ಯ

ಮಹಾಭಾರತದಲ್ಲಿ ಉದ್ಧರಿಸಿರುವ, ಮತ್ತು ಶಿವಪುರಾಣದಲ್ಲೂ ಉಲ್ಲೇಖವಾಗಿರುವ ನೈಮಿಶಾರಣ್ಯ, ಉತ್ತರ ಪ್ರದೇಶದ ಗೋಮತಿ ನದಿಯ ದಡದಲ್ಲಿದೆ. ನೈಮಿಶಾರಣ್ಯ ನೀಮ್ಸಾರ್, ಸೀತಾಪುರ್ ಜಿಲ್ಲೆಯ ಚಿಕ್ಕ ನಗರ, ಲಖ್ನೊವಿನಿಂದ ೯೦ ಕಿ.ಮೀ ದೂರದಲ್ಲಿದೆ. ಪಾಂಚಾಲ, ಕೋಸಲ ಭೂಭಾಗಗಳ ನಡುವೆ. ಮಹಾಭಾರತದ ಪುರಾಣವನ್ನು ನೈಮಿಶಾರಣ ...

                                               

ಹೇಮಾವತಿ ಜಲಾಶಯ

ಹೇಮಾವತಿ ನದಿಯು ಕಾವೇರಿ ನದಿಯ ಉಪನದಿಯಾಗಿದೆ. ಹಾಸನ ಜಿಲ್ಲೆಯ ಗೊರೂರು ಗ್ರಾಮದ ಬಳಿ ಈ ಅಣೆಕಟ್ಟನ್ನು ಕಟ್ಟಲಾಗಿದೆ. ಕಾವೇರಿ ನದಿಯ ಮೇಲ್ಮುಖ ಭಾಗವಾಗಿ ಹೇಮಾವತಿ ಆಣೆಕಟ್ಟನ್ನು ಪರಿಗಣಿಸಲಾಗುತ್ತದೆ. ಕಾವೇರಿಯ ನದಿಯ ಪ್ರಮುಖ ಉಪನದಿ ಹೇಮಾವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ.

                                               

ಕಬಿನಿ ಜಲಾಶಯ

ಕಬಿನಿ ನದಿಯು ಕಾವೇರಿ ನದಿಯ ಉಪನದಿಯಾಗಿದೆ. ಮೈಸೂರು ಜಿಲ್ಲೆಯ ಹೆಗ್ಗಡೆದೇವನಕೋಟೆ ತಾಲ್ಲೂಕಿನ ಬೀಚನಹಳ್ಳಿ ಮತ್ತು ಬಿದರಹಳ್ಳಿ ಗ್ರಾಮಗಳ ಬಳಿ ಕಬಿನಿ ಅಣೆಕಟ್ಟನ್ನು ಕಟ್ಟಲಾಗಿದೆ. ಕಾವೇರಿ ನದಿಯ ಕೆಳಮುಖ ಭಾಗವಾಗಿ ಕಬಿನಿ ಆಣೆಕಟ್ಟನ್ನು ಪರಿಗಣಿಸಲಾಗುತ್ತದೆ.

                                               

ಕೊಚ್ಚಿ ಕೋಟೆ ಪ್ರದೇಶ

ಕೊಚ್ಚಿ ಕೋಟೆ ಪ್ರದೇಶ ಕೇರಳ ರಾಜ್ಯದ ಕೊಚ್ಚಿ ನಗರದಲ್ಲಿನ ಒಂದು ಪ್ರದೇಶವಾಗಿದೆ. ಇದು ಮುಖ್ಯ ಕೊಚ್ಚಿ ನಗರದ ನೈಋತ್ಯದ ಕಡೆ ಇರುವ ಕೆಲವು ಜಲಬದ್ಧ ಪ್ರದೇಶಗಳ ಭಾಗವಾಗಿದೆ. ಇವನ್ನು ಒಟ್ಟಾಗಿ ಹಳೆ ಕೊಚ್ಚಿ ಅಥವಾ ಪಶ್ಚಿಮ ಕೊಚ್ಚಿ ಎಂದು ಕರೆಯಲಾಗುತ್ತದೆ. ಕೊಚ್ಚಿ ಕೋಟೆ ಪ್ರದೇಶಕ್ಕೆ ಎರ್ನಾಕುಲಂನಿಂದ ರಸ್ತೆ ...

                                               

ದ್ವಾದಶ ಜ್ಯೋತಿರ್ಲಿಂಗಗಳು

ಬಿಹಾರದ ದೇವಘರ್ ನಲ್ಲಿರುವ ಬೈದ್ಯನಾಥೇಶ್ವರ ಹಾಗೂ ಔರಂಗಾಬಾದ್ ಕ್ಶೇತ್ರದಲ್ಲಿರುವ ಗೃಷ್ಣೇಶ್ವರ ಮಹಾರಾಷ್ಟ್ರದಲ್ಲಿದೆ:-ಇವು ನಿಜವಾದ ಜ್ಯೋತಿರ್ಲಿಂಗಗಳೆಂದು ಪರಿಗಣಿಸಲ್ಪಡುತ್ತವೆ. ಘುಶ್ಮೇಶ್ವರ - ರಾಜಾಸ್ಥಾನದಲ್ಲಿದೆ -ಘುಷ್ಮೇಶ್ವರ ಜ್ಯೋತಿರ್ಲಿಂಗವು ಶಿವಾರ್‍ ಜಿಲ್ಲೆ, ರಾಜಸ್ಥಾನದ ಸವಾಯಿ ಮಾಧೋಪುರ)

                                               

ಹೊಸನಗರ

{{#if:| ಹೊಸನಗರ ಇದು ಶಿವಮೊಗ್ಗ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಈ ತಾಲೂಕಿನಲ್ಲಿನ ಬಿದನೂರು ನಗರ ಎಂಬ ಊರನ್ನು ಶಿವಪ್ಪನಾಯಕನು ತನ್ನ ಆಳ್ವಿಕೆಯ ರಾಜಧಾನಿಯನ್ನಾಗಿ ಮಾಡಿಕೊಂಡ್ಡಿದ್ದನೆಂದು ಇತಿಹಾಸ ಹೇಳುತ್ತದೆ. ಆ ಕಾಲದಲ್ಲಿ ಈ ಊರನ್ನು ಕಳೂರು ಎಂದು ಕರೆಯುತ್ತಿದ್ದರು. ಕ್ರಮೇಣ ಬಿದನೂರು ನಗರ ’ಹಳೇನಗ ...

                                               

ದಿ ಟ್ರಿಬ್ಯೂನ್

ಟ್ರಿಬ್ಯೂನ್ ಚಂಡೀಗಡ, ದಹಲಿ, ಜಲಂಧರ್, ದೆಹ್ರಾದೂನ್ ಮತ್ತು ಬಟಿಂಡಗಳಿಂದ ಪ್ರಕಟವಾಗುವ ಒಂದು ಭಾರತೀಯ ಇಂಗ್ಲೀಷ್ ಭಾಷೆಯ ದಿನಪತ್ರಿಕೆ ಆಗಿದೆ. ಇದು ಸರ್ದಾರ್ ದಯಾಳ್ ಸಿಂಗ್ ಮಜಿಥಿಯ, ಒಬ್ಬ ಲೋಕೋಪಕಾರಿ,ಯವರ ಮೂಲಕ ಲಾಹೋರ್ ನಲ್ಲಿ,೨ ಫೆಬ್ರವರಿ ೧೮೮೧ ರಂದು ಸ್ಥಾಪಿಸಲಾಯಿತು, ಮತ್ತು ಇದು ಐದು ವ್ಯಕ್ತಿಗಳು ...

                                               

ಅರಕಲಗೂಡು

{{#if:| ಇದು ಹಾಸನ ಜಿಲ್ಲೆಯ ಒಂದು ತಾಲೂಕು ಹಾಗೂ ತಾಲೂಕು ಕೇಂದ್ರ. ಹಾಸನ, ಆಲೂರು,ಹಾಗೂ ಹಾಸನ ಜಿಲ್ಲೆಯ ಹೊಳೇನರಸೀಪುರ ತಾಲ್ಲೋಕುಗಳನ್ನು ಮತ್ತು ಕೊಡಗು ಜಿಲ್ಲೆಯ ಸೋಮವಾರಪೇಟೆ ಹಾಗೂ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೋಕುಗಳಿಂದ ಸುತ್ತುವರೆದಿದೆ. ಅರಕಲಗೂಡು ಅರೆಮಲೆನಾಡು ಪ್ರದೇಶ. ಅ.ನ.ಕೃ. ಹುಟ್ ...

                                               

ಥಾಲಿ

ಥಾಲಿ ಎಂದರೆ ಭಾರತೀಯ ಉಪಖಂಡ ಮತ್ತು ಆಗ್ನೇಯ ಏಷ್ಯಾದಲ್ಲಿ ಊಟವನ್ನು ಬಡಿಸಲು ಬಳಸಲಾಗುವ ದುಂಡನೆಯ ತಟ್ಟೆ. ಥಾಲಿ ಪದವನ್ನು ವಿವಿಧ ಆಯ್ದ ಖಾದ್ಯಗಳನ್ನು ಹೊಂದಿರುವ ಭಾರತೀಯ ಶೈಲಿಯ ಊಟವನ್ನು ಸೂಚಿಸಲೂ ಬಳಸಲಾಗುತ್ತದೆ. ಇವುಗಳನ್ನು ಒಂದು ತಟ್ಟೆಯಲ್ಲಿ ಬಳಸಲಾಗುತ್ತದೆ. ಥಾಲಿಯಲ್ಲಿ ಬಡಿಸಲಾದ ಖಾದ್ಯಗಳು ಪ್ರದ ...

                                               

ಭಾರತೀಯ ಧರ್ಮಗಳು

ಭಾರತದಲ್ಲಿ ಧರ್ಮವು ಧಾರ್ಮಿಕ ನಂಬಿಕೆಗಳು ಮತ್ತು ಪದ್ಧತಿಗಳ ವೈವಿಧ್ಯತೆಯಿಂದ ಕೂಡಿರುತ್ತದೆ. ಭಾರತವು ರಾಜ್ಯ ಧರ್ಮವಿಲ್ಲದ ಜಾತ್ಯತೀತ ರಾಜ್ಯವಾಗಿದೆ. ಭಾರತದ ಉಪಖಂಡವು ವಿಶ್ವದ ಪ್ರಮುಖ ನಾಲ್ಕು ಧರ್ಮಗಳ ಜನ್ಮಸ್ಥಳವಾಗಿದೆ; ಅವುಗಳೆಂದರೆ ಹಿಂದೂ ಧರ್ಮ, ಬೌದ್ಧಧರ್ಮ, ಜೈನ ಮತ್ತು ಸಿಖ್ ಧರ್ಮ. ಭಾರತದ ಇತಿಹ ...

                                               

ರುಮಾಲು

ರುಮಾಲು ಬಟ್ಟೆಯ ಸುತ್ತುವಿಕೆಯನ್ನು ಆಧರಿಸಿದ ಒಂದು ಬಗೆಯ ತಲೆಯುಡುಗೆ. ಅನೇಕ ಸ್ವರೂಪಗಳನ್ನು ಹೊಂದಿರುವ ಇದನ್ನು ವಿವಿಧ ದೇಶಗಳ ಪುರುಷರು ಸಾಂಪ್ರದಾಯಿಕ ತಲೆಯುಡುಗೆಯಾಗಿ ಧರಿಸುತ್ತಾರೆ. ರುಮಾಲು ಧರಿಸುವ ಮಹತ್ವದ ಸಂಪ್ರದಾಯಗಳನ್ನು ಹೊಂದಿರುವ ಸಮುದಾಯಗಳನ್ನು ಭಾರತೀಯ ಉಪಖಂಡ, ಅಫ಼್ಘಾನಿಸ್ತಾನ, ಆಗ್ನೇಯ ...

                                               

ರೇಷ್ಮೆ ಮಾರ್ಗ

ರೇಷ್ಮೆ ಮಾರ್ಗ ಬಹುಶತಮಾನಗಳವರೆಗೆ ಇದ್ದ ಒ೦ದು ಪ್ರಾಚೀನ ವ್ಯಾಪಾರ ಮಾರ್ಗ. ಕೊರಿಯಾ ಪರ್ಯಾಯ ದ್ವೀಪ ಮತ್ತು ಜಪಾನ್ನಿಂದ ಮೆಡಿಟರೇನಿಯನ್ ಸಮುದ್ರದ ವರೆಗೆ ಹರಡಿ ಯುರೇಷಿಯಾ ಖ೦ಡದ ಪೂರ್ವ ಮತ್ತು ಪಶ್ಚಿಮಕ್ಕೆ ಸ೦ಪರ್ಕ ಕಲ್ಪಿಸಿತ್ತು. ರೇಷ್ಮೆ ಮಾರ್ಗವು ಭೂಮಾರ್ಗ ಮತ್ತು ಕಡಲಮಾರ್ಗವನ್ನು ಹೊ೦ದಿದ್ದು ಏಷ್ಯಾವ ...

                                               

ಬಿಳಿಹೊಟ್ಟೆಯ ಮರಕುಟಿಗ

ಬಿಳಿಹೊಟ್ಟೆಯ ಮರಕುಟಿಗ ವು ಉಷ್ಣವಲಯದ ಏಷ್ಯಾದ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ,ಭಾರತೀಯ ಉಪಖಂಡ ಮತ್ತು ಆಗ್ನೇಯ ಏಷ್ಯಾದಲ್ಲಿ ಕಂಡುಬರುತ್ತದೆ.ಅಂಡಮಾನ್ ಮರಕುಟಿಗ ಸೇರಿದಂತೆ ಸಂಕೀರ್ಣದ ಭಾಗವಾದ 14 ಉಪವರ್ಗಗಳನ್ನು ಇದು ಹೊಂದಿದೆ.ಅನೇಕ ದ್ವೀಪ ರೂಪಗಳು ಅಳಿವಿನಂಚಿನಲ್ಲಿವೆ, ಕೆಲವು ನಾಶವಾಗುತ್ತವೆ. ಜನಸಂಖ ...

                                               

ಹರಳುಚೋಳೆ

ಸಾಮಾನ್ಯ ಪಚ್ಚೆ ಪಾರಿವಾಳಾ,ಏಷ್ಯನ್ ಪಚ್ಚೆ ಪಾರಿವಾಳಾ,ಅಥವಾ ಬೂದೂ-ಮುಚ್ಚಿದ ಪಚ್ಚೆ ಪಾರಿವಾಳಾ ಎಂಬುದು ಪಾರಿವಾಳವಾಗಿದ್ದು,ಇದು ಭಾರತೀಯ ಉಪಖಂಡ ಮತ್ತು ಪೂರ್ವದ ಉಷ್ಣವಲಯದ ಮತ್ತು ಪೂರ್ವದ ಉಷ್ಣವಲಯದ ಮತ್ತು ಉಪ-ಉಷ್ಣವಲಯದ ಭಾಗಗಳಾಲ್ಲಿ ಮ್ಯಾನ್ಮಾರ್, ವಿಯೆಟ್ನಾಂ,ಥೈಲ್ಯಾಂಡ್,ಮಲೇಷ್ಯಾ,ಫಿಲಿಪೈನ್ಸ್,ತೈವಾ ...

                                               

ನೀರಾವರಿ

ನೀರಾವರಿ ಎಂದರೆ ನೆಲಕ್ಕೆ ಕೃತಕವಾಗಿ ನೀರಿನ ಅನ್ವಯ. ಮುಖ್ಯವಾಗಿ ಬೇಸಾಯಕ್ಕೆ ಮಳೆನೀರನ್ನು ಮಾತ್ರ ಆಶ್ರಯಿಸದೆ ಇತರ ನೈಸರ್ಗಿಕ ಮೂಲಗಳಿಂದ-ಉದಾಹರಣೆಗೆ ನದಿ ಸರೋವರ ತೋಡುಬಾವಿಗಳಿಂದ-ನೀರನ್ನು ಒದಗಿಸುವುದು ನೀರಾವರಿಯ ಉದ್ದೇಶ. ನೀರಿನ ಮೂಲ ಮತ್ತು ಸಂಗ್ರಹಿತ ಜಲವನ್ನು ಉದ್ದಿಷ್ಟ ನಿವೇಶನಗಳಿಗೆ ಹರಿಸಲು ಕಾ ...

                                               

ಕಟ್ಟೆ

ನೀರಿನ ಹರಿವನ್ನು ನಿಯಂತ್ರಿಸುವ ಉದ್ದೇಶದಿಂದ ಒಂದು ನದಿಗೆ ಅಥವಾ ಹೊಳೆಗೆ ಅಥವಾ ತೋಡಿಗೆ ಅಡ್ಡವಾಗಿ ಕಟ್ಟಿದ ಕಟ್ಟಡ. ಜಲಾಶಯದ ನಿರ್ಮಾಣ, ಕುಡಿಯುವ ನೀರಿನ ಪುರೈಕೆ, ವ್ಯವಸಾಯ ಉದ್ಯಮಕ್ಕೆ ನೀರಿನ ಸರಬರಾಜು, ಜಲವಿದ್ಯುದುತ್ಪಾದನೆ, ಭೂಸವೆತ ನಿರೋಧ, ಅಂತರ್ದೇಶೀಯ ನೌಕಾಯಾನ, ಜಲವಿಹಾರ ಸ್ಥಾನಗಳ ನಿರ್ಮಾಣ-ಕಟ ...

                                               

ಮಸ್ಕಟ್

ಮಸ್ಕಟ್ - ಓಮಾನ್ ರಾಜ್ಯದ ರಾಜಧಾನಿ ಮತ್ತು ಬಂದರು ನಗರ. ಅರೇಬಿಯದ ಆಗ್ನೇಯ ಭಾಗದಲ್ಲಿರುವ ಓಮಾನ್ ರಾಜ್ಯದ ಆಡಳಿತ ಕೇಂದ್ರ. ಈ ನಗರ ಉತ್ತರ ಅಕ್ಷಾಂಶ 23º 37 ಪೂರ್ವರೇಖಾಂಶ 58º 35ನಲ್ಲಿ ಅರಬ್ಬೀಸಮುದ್ರದ ಓಮಾನ್ ಕೊಲ್ಲಿಯ ತೀರದಲ್ಲಿದೆ. ಜನಸಂಖ್ಯೆ ಉಪನಗರ ಮಟ್ರಾ ಸೇರಿ 80.000 ಓಮಾನ್ ರಾಜ್ಯವನ್ನು 1970 ...

                                               

ಗಂಗಾತೀರಿ (ಗೋವಿನ ತಳಿ)

ಉತ್ತರ ಭಾರತದ ಗಂಗಾತೀರಿ ಹಸುಗಳಿಗೆ ಆ ಹೆಸರು ಬರಲು ಕಾರಣ ಅವುಗಳು ಗಂಗಾನದಿ ತೀರದಲ್ಲಿ ಬದುಕುತ್ತಿದ್ದುದ್ದು. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಅವುಗಳು ಕಂಡುಬರುತ್ತಿದ್ದುದ್ದು ಅಲಹಾಬಾದ್ ಜಿಲ್ಲೆಯ ವಾರಣಾಸಿ ಪ್ರದೇಶದಲ್ಲಿ. ಇವು ಆಕಾರದಲ್ಲಿ ಕೊಂಚ ಮಾಳ್ವಿ ಮತ್ತು ಹರಿಯಾಣಿ ತಳಿಯನ್ನು ಹೋಲುತ್ತವೆ. ...

                                               

ನೀಲಗಿರಿ ಬೆಟ್ಟಗಳು

ನೀಲಗಿರಿ ಬೆಟ್ಟ ಪಶ್ಚಿಮ ಘಟ್ಟ ಒಂದು ಭಾಗ. ಇದು ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಲ್ಲಿ ಹಬ್ಬಿಕೊಂಡಿದೆ. ಕನಿಷ್ಠ 24 ನೀಲಗಿರಿ ಪರ್ವತಗಳ ಶಿಖರಗಳು 2.000 ಮೀಟರ್ಗಳಷ್ಟು ಎತ್ತರದಲ್ಲಿದೆ. ಅತಿ ಎತ್ತರದ್ದು ದೊಡ್ಡಬೆಟ್ಟ 2.637 ಮೀಟರ್ ಎತ್ತರವಿದೆ.

                                               

ಗೋಲ ಗುಮ್ಮಟ

ಗೋಲ ಗುಮ್ಮಟ ಆದಿಲ್ ಶಾ ಆಳ್ವಿಕೆ: ೧೬೨೭-೧೬೫೭ನ ಗೋರಿಯಾಗಿ ಕಟ್ಟಲಾದ ಸ್ಮಾರಕ. ಇದನ್ನು ೧೬೫೯ರಲ್ಲಿ ಪ್ರಸಿದ್ದ ವಾಸ್ತುಶಿಲ್ಪಿಗಳಾದ ಯಾಕುತ್ ಮತ್ತು ದಬೂಲ್ ರವರು ನಿರ್ಮಿಸಿದ್ದಾರೆ. ಇದರ ಉದ್ದ ಮತ್ತು ಅಗಲ ೫೦ ಮೀ, ಹೊರಗಡೆ ಎತ್ತರ ೧೯೮ ಅಡಿ ಮತ್ತು ಒಳಗಡೆ ಎತ್ತರ ೧೭೫ ಅಡಿ ಇದ್ದು ಮೇಲಿನ ಗೋಲಾಕಾರದ ಗುಂಬ ...