ⓘ Free online encyclopedia. Did you know? page 66
                                               

ನೆಗೆತ

ನೆಗೆತ ವು ಕ್ರಿ.ಪೂ. 1829ರಷ್ಟು ಹಿಂದೆಯೇ ಐರ್ಲೆಂಡಿನ ಟೈಲ್ಟ್ಯೂ ಎಂಬಲ್ಲಿ ನಡೆದಿದ್ದ ಮಾರ್ಗ ಮತ್ತು ಬಯಲು ಕ್ರೀಡೆಗಳ ಪೈಕಿ ಒಂದಾಗಿದ್ದ ಒಂದು ಕ್ರೀಡೆ. ಪ್ರಾಚೀನ ಒಲಿಂಪಿಕ್ ಕ್ರೀಡೆಗಳಲ್ಲಿ ನಡೆಯುತ್ತಿದ್ದ ಪೆಂಟಾತ್ಲನ್ ಎಂಬ ಕ್ರೀಡಾಸ್ಪರ್ಧೆಗಳಲ್ಲೂ ಇದು ಸೇರಿತ್ತು. ಕೈಯಲ್ಲಿ ಭಾರವಾದ ವಸ್ತುಗಳನ್ನು ಇ ...

                                               

ಹಳ್ಳಿಕಾರ್ (ಗೋವಿನ ತಳಿ)

ಭಾರತದ ಗೋ ಪರಂಪರೆಯಲ್ಲಿ ವಿನಾಶದ ಅಂಚಿನಲ್ಲಿರುವ ತಳಿಗಳಲ್ಲಿ ಹಳ್ಳಿಕಾರ್ ಕೂಡ ಒಂದು. ಭಾರತಿಯ ಗೋ ತಳಿಗಳಲ್ಲಿರುವ ಮೂರು ವಿಭಾಗಗಳಲ್ಲಿ ಹಳ್ಳಿಕಾರ್‌ನ್ನು ಅಪ್ಪಟ ಕೆಲಸಗಾರ ತಳಿಯಾಗಿ ಗುರುತಿಸುತ್ತಾರೆ. ಸತತ ೨೪ ಗಂಟೆ ೧೦-೧೪ ಟನ್ ಭಾರ ಎಳೆಯಬಲ್ಲ ಅಸದೃಶ ಶಕ್ತಿ ಸಾಮರ್ಥ್ಯ, ಅದ್ಭುತ ವೇಗ ಹೊಂದಿರುವ ಅಪರೂಪ ...

                                               

ಪುರುಷ

ಗಂಡಸು ಎಂದರೆ ಒಬ್ಬ ಗಂಡು ಮಾನವ. ಈ ಪದವು ಸಾಮಾನ್ಯವಾಗಿ ಒಬ್ಬ ವಯಸ್ಕ ಗಂಡಿಗೆ ಮೀಸಲಾಗಿದೆ, ಹುಡುಗ ಪದವು ಗಂಡು ಮಗು ಅಥವಾ ಹದಿಹರೆಯದವನಿಗೆ ಬಳಸಲಾಗುವ ಸಾಮಾನ್ಯ ಪದವಾಗಿದೆ. ಬಹುತೇಕ ಇತರ ಗಂಡು ಸಸ್ತನಿಗಳಂತೆ, ಒಬ್ಬ ಗಂಡಸಿನ ಜಿನೋಮ್ ವಿಶಿಷ್ಟವಾಗಿ ತನ್ನ ತಾಯಿಯಿಂದ ಒಂದು ಎಕ್ಸ್ ವರ್ಣತಂತು ಮತ್ತು ತನ್ನ ...

                                               

ಕೆ.ಗುಡಿ ಆನೆ ಶಿಬಿರ

ಈಗ ೫೫ ವರ್ಷ. ೨.೮೦ ಮೀಟರ್ ಎತ್ತರವಿದ್ದಾನೆ. ಈತನನ್ನು ೧೯೮೭ರಲ್ಲಿ ಕೊಡಗು ಜಿಲ್ಲೆಯ ಕಟ್ಟೆಪುರ ಅರಣ್ಯ ಪ್ರದೇಶದಲ್ಲಿ ಅರಿವಳಿಕೆ ಔಷಧಿ ನೀಡುವ ಮೂಲಕ ಸೆರೆಹಿಡಿಯಲಾಗಿತ್ತು. ಮಹಾರಾಜರ ಅರಮನೆಯ ಪೂಜೆಯ ವಿಧಿ ವಿಧಾನಗಳಲ್ಲಿ ಭಾಗವಹಿಸುವ ಪಟ್ಟದ ಆನೆಯಾಗಿ ಕಾರ್ಯನಿರ್ವಹಿಸುತ್ತಿರುವ ಗಜೇಂದ್ರನಿಗೆ ೧೪ ಬಾರಿ ಮ ...

                                               

ಮಹಡಿ

ಮಹಡಿ ಜನರಿಂದ ಬಳಸಲ್ಪಡಬಹುದಾದ ಒಂದು ಕಟ್ಟಡದ ಯಾವುದೇ ಸಮತಲ ಭಾಗ. "ಅಂತಸ್ತು" ಎಂಬ ಪದವನ್ನೂ ಬಳಸಬಹುದು. "ನೆಲ ಮಹಡಿ" ಪದವನ್ನು ನೆಲ ಅಥವಾ ರಸ್ತೆಯ ಮಟ್ಟಕ್ಕೆ ಹತ್ತಿರವಿರುವ ಮಹಡಿಗೆ ಬಳಸಬಹುದು. ಮಹಡಿ ಅಥವಾ ಅಂತಸ್ತು ಶಬ್ದಗಳು ಸಾಮಾನ್ಯವಾಗಿ ಕಟ್ಟಡದ ಛಾವಣಿಯಿಲ್ಲದ ಮಟ್ಟಗಳಿಗೆ ಅನ್ವಯಿಸುವುದಿಲ್ಲ. ಹಾ ...

                                               

ಲ್ಯಾವೆಂಡರ್

ಲ್ಯಾವೆಂಡರ್ ಲ್ಯಾಮಿನೇಸೀ ಅಥವಾ ಲೆಬಿಯೆಟೆ ಕುಟುಂಬದ ಲ್ಯಾವೆಂಡ್ಯುಲಾ ಅಫಿಸಿನಾಲಿಸ್ ಪ್ರಭೇದದ ಸುವಾಸನಾಭರಿತ ಹೂಬಿಡುವ ಒಂದು ಸಣ್ಣ ಸಸ್ಯ. ಎಲೆಯ ಅಂಚು ಪೂರ್ಣವಾಗಿರುವುದು. ಹೂಗಳು ಗೊಂಚಲಾಗಿದ್ದು ಬಿಡಿ ಹೂವಿಗೆ ತೊಟ್ಟು ಇರುವುದಿಲ್ಲ. ಪುಷ್ಪಪಾತ್ರೆ ಕೊಳವೆಯಂತಿದೆ. ಇದರಲ್ಲಿ 13-15 ನರಗಳಿರುತ್ತವೆ. ಹೂ ...

                                               

ಎಫಿಡ್ರ ನೊಣ

ಎಫಿಡ್ರ ನೊಣ ಸಂದಿಪದಿಗಳ ವಂಶದ ಡಿಪ್ಟಿರ ಗಣದ ಎಫಿಡ್ರಿಡೆ ಕುಟುಂಬದ ನೊಣ. ರಚನೆಯಲ್ಲಿ ಡ್ರೊಸಾಫಿಲಿಡೆ ಕುಟುಂಬವನ್ನು ಹೋಲುತ್ತದೆ. ದೇಹದ ಉದ್ದ 1/16 ರಿಂದ 3/8 ಅಂಗುಲ. ಉಪ್ಪುನೀರಿನಲ್ಲಿ ಮೊಟ್ಟೆಯಿಡುತ್ತದೆ. ಅಲ್ಲೇ ಮೊಟ್ಟೆಯೊಡದು ಲಾರ್ವ ಹೊರಬಂದು ಕೋಶಾವಸ್ಥೆ ತಲುಪುತ್ತದೆ. ಆಗ ಅಲೆಗಳ ಹೊಡೆತದಿಂದಾಗಿ ...

                                               

ಪಲ್ಕುರಿಕಿ ಸೋಮನಾಥ

ಪಾಲ್ಕುರಿಕೆ ಸೋಮನಾಥ 12 ಮತ್ತು 13 ನೇ ಶತಮಾನದ ಅತ್ಯಂತ ಪ್ರಸಿದ್ಧ ತೆಲುಗು ಭಾಷೆ ಬರಹಗಾರರಲ್ಲಿ ಒಬ್ಬರು. ಅವರು ಕನ್ನಡ ಮತ್ತು ಸಂಸ್ಕೃತ ಭಾಷೆಗಳಲ್ಲಿ ಒಬ್ಬ ಯಶಸ್ವಿ ಬರಹಗಾರರಾಗಿದ್ದರು ಮತ್ತು ಆ ಭಾಷೆಗಳಲ್ಲಿ ಹಲವು ಶ್ರೇಷ್ಠ ಕೃತಿಗಳನ್ನು ಬರೆದಿದ್ದಾರೆ. ಅವನು ನಂಬಿಕೆಯಿಂದ ಶೈವ ಮತ್ತು 12 ನೇ ಶತಮಾನದ ...

                                               

ನಂಜನಗೂಡು

ನಂಜನಗೂಡು ಕರ್ನಾಟಕ ರಾಜ್ಯದ ಮೈಸೂರು ಜಿಲ್ಲೆಯ ಒಂದು ತಾಲ್ಲೂಕು ಪಟ್ಟಣ. ಇದು ಮೈಸೂರಿನಿಂದ ಸುಮಾರು ೨೩ ಕಿ.ಮಿ. ಅಂತರದಲ್ಲಿದೆ. ನಂಜನಗೂಡು ಕಪಿಲ ನದಿಯ ದಂಡೆಯಲ್ಲಿರುವ ಒಂದು ಪ್ರಮುಖ ಧಾರ್ಮಿಕ ಹಾಗೂ ಐತಿಹಾಸಿಕ ಪಟ್ಟಣ. ಇಲ್ಲಿರುವ ಶ್ರೀಕಂಠೇಶ್ವರ ದೇವಾಲಯವು ಒಂದು ಪ್ರಸಿದ್ಧ ಧಾರ್ಮಿಕ ಕೇಂದ್ರ. ನಂಜನಗೂಡ ...

                                               

ಅಂತಿಮ ಸಂಸ್ಕಾರ

ಮರಣಾ ನಂತರ ಶವವನ್ನು ಈ ಭೂಮಿಯಿಂದ ಸಕಲಗೌರವ ಮರ್ಯಾದೆಯೊಂದಿಗೆ ಬೀಳ್ಕೋಡುವ ಆಚರಣೆಯೇ ಶವಸಂಸ್ಕಾರ. ವ್ಯಕ್ತಿ ಸತ್ತ ನಂತರ ಮಾಡುವ ಸಂಸ್ಕಾರಕ್ಕೆ -ಅಂತ್ಯೇಷ್ಟಿ, ಅಂತಿಮ ಸಂಸ್ಕಾರ, ಅಪರ-ಸಂಸ್ಕಾರ / ಅಪರಕ್ರಿಯೆ/ ಅಪರಕರ್ಮ ಎಂಬ ಹೆಸರುಗಳಿವೆ.

                                               

ಯಮುನೋತ್ರಿ

ಯಮುನೋತ್ರಿ ಭಾರತದ ಉತ್ತರಾಖಂಡ ರಾಜ್ಯದಲ್ಲಿನ ಒಂದು ತೀರ್ಥಕ್ಷೇತ್ರ. ಯಮುನಾ ನದಿಯ ಉಗಮಸ್ಥಾನವಾದ ಯಮುನೋತ್ರಿ ಹಿಮಾಲಯದ ಅತಿ ಪವಿತ್ರ ಚತುರ್ಧಾಮಗಳ ಪೈಕಿ ಒಂದು. ಉತ್ತರಾಖಂಡದ ಮುಖ್ಯ ನಗರಗಳಾದ ಹರಿದ್ವಾರ, ರಿಷಿಕೇಶ ಮತ್ತು ಡೆಹ್ರಾಡೂನ್‍‍ಗಳಿಂದ ಪೂರ್ಣ ಒಂದು ದಿನದ ಪ್ರಯಾಣ ಮಾಡಿ ಯಮುನೋತ್ರಿಯನ್ನು ತಲುಪಬ ...

                                               

ಹಿಟ್ಟು

ಹಿಟ್ಟು ಎಂದರೆ ಕಚ್ಚಾ ಧಾನ್ಯಗಳು, ಬೇರುಗಳು, ಅವರೆಗಳು, ಕರಟಕಾಯಿಗಳು ಅಥವಾ ಬೀಜಗಳನ್ನು ಬೀಸಿ ತಯಾರಿಸಲಾದ ಪುಡಿ. ಇದನ್ನು ಅನೇಕ ವಿಭಿನ್ನ ಆಹಾರಗಳನ್ನು ತಯಾರಿಸಲು ಬಳಸಲಾಗುತ್ತದೆ. ಧಾನ್ಯದ ಹಿಟ್ಟು ಅನೇಕ ಸಂಸ್ಕೃತಿಗಳಲ್ಲಿ ಪ್ರಧಾನ ಆಹಾರವಾದ ಬ್ರೆಡ್‍ನ ಮುಖ್ಯ ಘಟಕಾಂಶವಾಗಿದೆ. ಐರೋಪ್ಯ, ಉತ್ತರ ಅಮೇರಿಕ ...

                                               

ಚಿಪೋಟ್ಲೆ

ಚಿಪೋಟ್ಲೆ ಒಂದು ಹೊಗೆಯಾಡಿಸಿ ಒಣಗಿಸಿದ ಹಾಲಪೇನ್ಯೊ. ಅದು ಮುಖ್ಯವಾಗಿ ಮೆಕ್ಸಿಕನ್ ಮತ್ತು ಮೆಕ್ಸಿಕನ್-ಅಮೇರಿಕನ್, ಟೆಕ್ಸ್-ಮೆಕ್ಸ್, ಹಾಗೂ ನೈಋತ್ಯ ತಿನಿಸುಗಳಂತಹ ಮೆಕ್ಸಿಕನ್-ಪ್ರೇರಿತ ಪಾಕಪದ್ಧತಿಗಳಲ್ಲಿ ಬಳಸಲಾದ ಒಂದು ಮೆಣಸಿನಕಾಯಿ. ಇತ್ತೀಚಿನವರೆಗೆ, ಚಿಪೋಟ್ಲೆಗಳು ಹೆಚ್ಚಾಗಿ ಮಧ್ಯ ಹಾಗೂ ದಕ್ಷಿಣ ಮೆ ...

                                               

ಅಲಘನಿ ಪರ್ವತಗಳು

ಈ ಪರ್ವತವು ಉತ್ತರ ಅಮೇರಿಕ ಖಂಡದ ಉನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕ ದೇಶದಲ್ಲಿದೆ. ಪೆನ್ಸಿಲ್ವೇನಿಯ, ವರ್ಜಿನಿಯ ಸಂಸ್ಥಾನಗಳಲ್ಲಿ ಮತ್ತು ನ್ಯೂಯಾರ್ಕ್ ಸಂಸ್ಥಾನದ ಕೆಲವು ಭಾಗಗಳಲ್ಲಿ ಹಬ್ಬಿವೆ. ಹಡ್ಸನ್ ನದಿಯ ದಕ್ಷಿಣ ಮತ್ತು ಪಶ್ಚಿಮಕ್ಕೆ ಬರುತ್ತವೆ. ಸರಾಸರಿ ಎತ್ತರ 1460 ಮೀ. ಪ್ರಮುಖವಾಗಿ ಅಪಲೇಷಿಯನ್ ...

                                               

ಹೂಸ್ಟನ್

ಹೂಸ್ಟನ್‌ ನಗರವು ಟೆಕ್ಸಸ್‌ ರಾಜ್ಯದ ಅತಿ ಹೆಚ್ಚು ಜನಸಂಖ್ಯೆಯುಳ್ಳ ನಗರವಾಗಿದೆ. ಜನಸಂಖ್ಯೆ ಆಧಾರದ ಮೇಲೆ ಇದು ಯುಎಸ್ ನ ನಾಲ್ಕನೇ ಅತಿ ದೊಡ್ಡ ನಗರ ಮತ್ತು ಉತ್ತರ ಅಮೇರಿಕ ಖಂಡದ ಆರನೇ ಅತಿ ದೊಡ್ಡ ನಗರವಾಗಿದೆ. ವಿಸ್ತೀರ್ಣದ ಆಧಾರದ ಮೇಲೆ ಇದು ಯುಎಸ್ ಅತಿ ದೊಡ್ಡ ನಗರ ಇದು ಹ್ಯಾರಿಸ್‌ ಕೌಂಟಿಗೆ ಸೇರುತ್ತ ...

                                               

ರಾತ್ರಿರಾಣಿ

ರಾತ್ರಿರಾಣಿ ಸೊಲನೇಸಿಯೀ ಸಸ್ಯ ಕುಟುಂಬದಲ್ಲಿನ ಸೆಸ್ಟ್ರಮ್‍ ನ ಒಂದು ಪ್ರಜಾತಿ. ಇದು ವೆಸ್ಟ್ ಇಂಡೀಸ್‍ಗೆ ಸ್ಥಳೀಯವಾಗಿದೆ, ಆದರೆ ದಕ್ಷಿಣ ಏಷ್ಯಾದಲ್ಲಿ ದೇಶೀಕರಿಸಲ್ಪಟ್ಟಿದೆ.

                                               

ಕೆ೨

ಕೆ2 ಭೂಮಿಯ ಮೇಲೆ ಮೌಂಟ್ ಎವರೆಸ್ಟ್‌ನ ನಂತರ ಎರಡನೇ ಅತಿ ಎತ್ತರದ ಪರ್ವತ. ಇದರ ಮೇಲ್ಮೈ ಶಿಖರ 8.611 metres ನಷ್ಟಿದ್ದು, ಕಾರಕೋರಂ ಶ್ರೇಣಿಯ ಭಾಗವಾಗಿದೆ, ಮತ್ತು ಕ್ಸಿನ್‌ಜಿಯಾಂಗ್, ಚೀನಾದ ಕ್ಸಿನ್‌ಜಿಯಾಂಗ್‌‌ದ ಟಾಕ್ಸ್‌ಕೊರ್ಗನ್ ಟಜಿಕ್‌ ಸ್ವಯಾಧಿಕಾರದ ಕೌಂಟಿ ಮತ್ತು ಪಾಕಿಸ್ತಾನದ ಗಿಲ್ಗಿಟ್-ಬಾಲ್ಟಿ ...

                                               

ಜಗ್ಗಿ ವಾಸುದೇವ್

ಜಗ್ಗಿ ವಾಸುದೇವ್‌ರವರು ಒಬ್ಬ ಭಾರತೀಯ ಯೋಗಿ ಮತ್ತು ಅನುಭವಿ ಅಲ್ಲದೆ ಲೇಖಕರೂ ಆಗಿದ್ದಾರೆ. ಇವರು ಸ್ಥಾಪಿಸಿರುವ ’ಈಶ ಪ್ರತಿಷ್ಠಾನ’ ಸೇವಾಸಂಸ್ಥೆಯು ಲಾಭರಹಿತ ಹಾಗು ಜಾತ್ಯಾತೀತವಾಗಿದ್ದು, ಇದು ಭಾರತ, ಅಮೆರಿಕ, ಇಂಗ್ಲೆಂಡ್, ಲೆಬನಾನ್, ಸಿಂಗಪೂರ್, ಕೆನಡ, ಮಲೇಶಿಯ, ಉಗಾಂಡಾ, ಆಸ್ಟ್ರೇಲಿಯ ಮುಂತಾದ ದೇಶಗಳ ...

                                               

ಗೀತಾ.ಎಸ್. ಅಯ್ಯಂಗಾರ್

ಗೀತಾ.ಎಸ್.ಅಯ್ಯಂಗಾರ್, ೧೯೪೪ ರಲ್ಲಿ ಮಹಾರಾಷ್ಟ್ರದ ಪುಣೆಯಲ್ಲಿ ಜನಿಸಿದರು. ಗೀತಾರವರು ಪ್ರಸಿದ್ಧ ಯೋಗ ತರಬೇತುದಾರರಾದ ಬಿ. ಕೆ. ಎಸ್. ಐಯ್ಯಂಗಾರ್ ರವರ ಹಿರಿಯ ಪುತ್ರಿ. ಮಹಿಳೆಯರ ಆರೋಗ್ಯ ಸಂಬಂಧಿ ಯೋಗ ತರಬೇತಿ ನೀಡುವುದು ಇವರ ವೈಶಿಷ್ಟ್ಯ.

                                               

ಬದುಕುಳಿಯುವ ನೈಪುಣ್ಯತೆಗಳು

ಬದುಕುಳಿಯುವ ನೈಪುಣ್ಯತೆಗಳು ಅಪಾಯಕಾರಿ ಸನ್ನಿವೇಶಗಳಲ್ಲಿ ವ್ಯಕ್ತಿಯು ಬಳಸಬಹುದಾದ ಕಲಾಕೌಶಲಗಳಾಗಿವೆ. ಸಾಮಾನ್ಯವಾಗಿ ಹೇಳುವುದಾದರೆ, ಈ ಕಲಾಕೌಶಲಗಳು ಮಾನವನ ಜೀವನಕ್ಕೆ ಮೂಲಭೂತ ಅಗತ್ಯತೆಗಳನ್ನು ಒದಗಿಸುವುದಾಗಿದೆ: ನೀರು, ಆಹಾರ, ವಸತಿ, ಆವಾಸಸ್ಥಾನ, ಮತ್ತು ನೇರವಾಗಿ ಯೋಚಿಸುವ ಅಗತ್ಯತೆ, ಸಹಾಯಕ್ಕಾಗಿ ಸ ...

                                               

ಇಂಕಾ

ಇಂಕಾ - ಪ್ರಾಚೀನ ಕಾಲದಲ್ಲಿ ದಕ್ಷಿಣ ಅಮೆರಿಕದ ಪೆರು ಪ್ರಾಂತ್ಯವನ್ನೊಳಗೊಂಡು ಬೆಳೆದು ಬಾಳಿದ ಸಾಮ್ರಾಜ್ಯ. ಇಂಕಾ ಎಂಬುದು ಸಮ್ರಾಟನ ಹೆಸರಾದರೂ ಈಗ ಆ ಜನರನ್ನೂ ನಿರ್ದೇಶಿಸುತ್ತದೆ. ಇವರು ಕೆಚ್ವಾಭಾಷೆಯನ್ನಾಡುತ್ತಿದ್ದ ಒಂದು ಬುಡಕಟ್ಟಿಗೆ ಸೇರಿದವರು. ಕೊಲಂಬಸ್ ಅಮೆರಿಕವನ್ನು ಕಂಡುಹಿಡಿಯುವುದಕ್ಕೆ ಬಹಳ ಹ ...

                                               

ಗೂಗಲ್ ಗ್ಲಾಸ್

ಗೂಗಲ್ ಗ್ಲಾಸ್ ಆಪ್ಟಿಕಲ್ ಮೌಂಟೆಡ್ ಪ್ರದರ್ಶನದ ಒಂದು ಕನ್ನಡಕ ಅಡಿ ಆಕಾರದ ವಿನ್ಯಾಸಗೊಳಿಸಲಾಗಿತ್ತು. ಒಂದು ಸ್ಮಾರ್ಟ್ ಫೋನ್ ಮಾದರಿಯ ಕೈಗಳನ್ನು ಮುಕ್ತ ರೂಪದಲ್ಲಿ ಗೂಗಲ್ ಗ್ಲಾಸ್ ಮಾಹಿತಿಗಳನ್ನು ತೋರಿಸುತ್ತದೆ.ಸ್ವಾಭಾವಿಕ ಭಾಷೆ ಧ್ವನಿ ಆದೇಶಗಳು ಮೂಲಕ ಇಂಟರ್ನೆಟ್ ಮೊಲಕ ಸಂವಹನ ಮಾಡುತ್ತದೆ.ಅಮೇರಿಕ ದೇ ...

                                               

ಕಾದಲವೇಣಿ

ಕಾದಲವೇಣಿ ದಕ್ಷಿಣ ಭಾರತದ ಕರ್ನಾಟಕ ರಾಜ್ಯದ ಒಂದು ಹಳ್ಳಿ ಪ್ರದೇಶ. ಇದು ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನಲ್ಲಿದೆ. ಕಾದಲವೇಣಿಯು ಉಪ ಜಿಲ್ಲೆಯ ಕೇಂದ್ರ ಕಾರ್ಯಾಲಯ ಗೌರಿಬಿದನೂರಿನಿಂದ ಸುಮಾರು ೬ ಕಿ.ಮೀ ದೂರದಲ್ಲಿದೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಧಾನ ಕಛೇರಿಯ ...

                                               

ಎ.ವೆಂಕಟಾಪುರ

ಎ.ವೆಂಕಟಾಪುರ ಇದು ತುಮಕೂರುಜಿಲ್ಲೆಯಕೊರಟಗೆರೆ ತಾಲೂಕಿನಲ್ಲಿ ೩೯೯ ಹೆಕ್ಟೇರ ಕ್ಷೇತ್ರದ ಒಂದು ಗ್ರಾಮವಾಗಿದೆ. ೨೦೧೧ರ ಜನಗಣತಿ ಪ್ರಕಾರ ಈ ಗ್ರಾಮದಲ್ಲಿ ೨೯೯ ಕುಟುಂಬಗಳು ಮತ್ತು ಒಟ್ಟು ಜನಸಂಖ್ಯೆ ೧೨೫೩ ಇವೆ. ಇದರ ಅತ್ಯಂತ ಹತ್ತಿರದ ಪಟ್ಟಣ ಕೊರಟಗೆರೆ ೯ ಕಿಲೋಮೀಟರ ಅಂತರದಲ್ಲಿದೆ. ಇಲ್ಲಿ ೬೩೨ ಪುರುಷರು ಮತ ...

                                               

ಭಾರತೀಯ ಖಭೌತಶಾಸ್ತ್ರ ಸಂಸ್ಥೆ

ಭಾರತೀಯ ಖಭೌತಶಾಸ್ತ್ರ ಸಂಸ್ಥೆ), ಪ್ರಾಥಮಿಕವಾಗಿ ಖಗೋಳಶಾಸ್ತ್ರ, ಖಗೋಳ ವಿಜ್ಞಾನ ಮತ್ತು ಸಂಬಂಧಿತ ವಿಷಯಗಳ ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸುತ್ತದೆ. ಇದು ಭಾರತದಲ್ಲಿ ಖಗೋಳವಿಜ್ಞಾನದ ಪ್ರಮುಖ ಸಂಶೋಧನಾ ಕೇಂದ್ರವಾಗಿ ಗುರುತಿಸಲ್ಪಟ್ಟಿದೆ. ತನ್ನ ಪ್ರಧಾನ ಕಚೇರಿಯನ್ನು ಕರ್ನಾಟಕದ ಬೆಂಗಳೂರು ನಗರದಲ್ಲಿ ಹೊಂ ...

                                               

ಅಚೆನಹಳ್ಳಿ

ಅಚೆನಹಳ್ಳಿಅಚೆನಹಳ್ಳಿ ಇದು ತುಮಕೂರುಜಿಲ್ಲೆಯಮಧುಗಿರಿ ತಾಲೂಕಿನಲ್ಲಿ ೧೦೧.೭೬ ಹೆಕ್ಟೇರ ಕ್ಷೇತ್ರದ ಒಂದು ಗ್ರಾಮವಾಗಿದೆ. ೨೦೧೧ರ ಜನಗಣತಿ ಪ್ರಕಾರ ಈ ಗ್ರಾಮದಲ್ಲಿ ೧೬೧ ಕುಟುಂಬಗಳು ಮತ್ತು ಒಟ್ಟು ಜನಸಂಖ್ಯೆ ೭೪೦ ಇವೆ. ಇದರ ಅತ್ಯಂತ ಹತ್ತಿರದ ಪಟ್ಟಣ ಮಧುಗಿರಿ ೮ ಕಿಲೋಮೀಟರ ಅಂತರದಲ್ಲಿದೆ. ಇಲ್ಲಿ ೩೮೭ ಪುರ ...

                                               

ಅಲಂಕಾರ ಶಿಲೆಗಳು

ಅಲಂಕರಣ ಶಿಲೆಗಳು ವಿಶಿಷ್ಟವಾದ ರಚನೆ, ಬಣ್ಣ ಇರುವ ಉತ್ತಮ ಕೆತ್ತನೆ ಕೆಲಸಕ್ಕೆ ಒಳಗಾಗಿ ಕಟ್ಟಡದ ಸೌಂದರ್ಯ ವರ್ಧಿಸುವ ಕಲ್ಲುಗಳು. ಸುಂದರ ವಿಗ್ರಹಗಳು ಮತ್ತು ಇತರ ಅಲಂಕಾರ ಸಾಧನಗಳನ್ನು ಕಡೆಯುವುದರಲ್ಲಿಯೂ ಬಳಸುವರು. ಭಾರತದಲ್ಲೂ ಕರ್ನಾಟಕದಲ್ಲೂ ಈ ವರ್ಗದ ಅನೇಕ ಮನಮೋಹಕ ಶಿಲೆಗಳು ಸಿಗುತ್ತವೆ.

                                               

ಹಳೇಬೀಡು

ಹೊಯ್ಸಳರ ಕಾಲದಲ್ಲಿ ಈ ಪ್ರಾಂತ್ಯವು ದಟ್ಟವಾದ ಮಲೆನಾಡಾಗಿದ್ದು ಕಾಡಿನ ಉತ್ಪನ್ನಗಳು ಹೆಚ್ಚಾಗಿ ಬಳಕೆಯಲ್ಲಿತ್ತು. ಅಡಿಕೆ, ತೆಂಗು, ಬಾಳೆ, ಕಾಳುಮೆಣಸು ಮತ್ತು ಹುರುಳಿ, ರಾಗಿ ಮುಂತಾದ ಧಾನ್ಯಗಳನ್ನೂ ಬೆಳೆಯುತ್ತಿದ್ದರು. ಕೃಷ್ಯುತ್ಪನ್ನಗಳನ್ನು ಸ್ಥಳೀಯವಾಗಿಯೇ ವಿನಿಮಯ ಮಾಡಿಕೊಳ್ಳುತ್ತಿದ್ದುದರಿಂದ ಹಣಕ್ಕ ...

                                               

ಕುಣಿಗಲ್

ಈ ಪಟ್ಟಣದ ಅಕ್ಷಾಂಶ 13° 01′ 32″ ಹಾಗೂ ರೇಖಾಂಶ 77° 01′ 31″. ಹಳೆಯ ರಾಷ್ಟ್ರೀಯ ಹೆದ್ದಾರಿಯ ಕಿಮೀ 72 ರಲ್ಲಿ ಸ್ಥಿತಿಗೊಂಡಿರುವ ಈ ಪಟ್ಟಣವು ಬಿತ್ತನೆ ರೇಷ್ಮೆ ಗೂಡುಗಳ ಮಾರುಕಟ್ಟೆಗೆ ಪ್ರಖ್ಯಾತಿಯಾಗಿದೆ. ಕುಣಿಗಲ್ ತಾಲ್ಲೂಕಿನ ಇತಿಹಾಸವನ್ನು ಗಮನಿಸಿದಾಗ ಶಿಲಾಯುಗದ ನೆಲೆಗಳನ್ನು ಸಹ ನಾವು ಕಾಣಬಹುದಾಗ ...

                                               

ಬ್ರಹ್ಮಗಿರಿ ಪುರಾತತ್ವ ಸ್ಥಳ

ಬ್ರಹ್ಮಗಿರಿ ಭಾರತದ ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಪುರಾತತ್ವ ಸ್ಥಳವಾಗಿದೆ. ಪುರಾಣದ ಪ್ರಕಾರ ಇದು ಗೌತಮ ಮಹರ್ಷಿಯನ್ನು ಮತ್ತು ಅವರ ಹೆಂಡತಿ ಅಹಲ್ಯ ವಾಸಿಸುತ್ತಿದ್ದ ಸ್ಥಳವಾಗಿದೆ.ಅವರು ಏಳು ಪ್ರಸಿದ್ಧ ಹಿಂದೂ ಸಂತರು ದಲ್ಲಿ ಒಬ್ಬರಾಗಿದ್ದರು.ಈ ಸ್ಥಳ ಮೊದಲು 1891 ರಲ್ಲಿ ಬೆಂಜಮಿನ್ ಎಲ್ ರೈಸ್ ಅವರಿಂ ...

                                               

ಹೆಸರು

ಹೆಸರು, ಸಾಮಾನ್ಯವಾಗಿ ಒಂದನ್ನು ಮತ್ತೊಂದರಿಂದ ಭೇದ ಮಾಡಲು ಬಳಸಲಾಗುವ, ಒಂದು ನಾಮಪದಕ್ಕೆ ಕೊಡುವ ಶೀರ್ಷಿಕೆ. ಹೆಸರುಗಳು ಪದಾರ್ಥಗಳ ಒಂದು ತರಗತಿ ಅಥವಾ ವರ್ಗ, ಅಥವಾ ಒಂದು ಒಂrameshಟಿ ವಸ್ತುವನ್ನು, ಅದ್ವಿತೀಯವಾಗಿ ಅಥವಾ ಒಂದು ನಿಶ್ಚಿತ ಪ್ರಸಂಗದಲ್ಲಿ ಗುರುತಿಸಬಲ್ಲವು. ವೈಯಕ್ತಿಕ ಹೆಸರು ಒಬ್ಬ ನಿರ್ದ ...

                                               

ತೀರ್ಥಹಳ್ಳಿ

{{#if:| ತೀರ್ಥಹಳ್ಳಿ - ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ತಾಲ್ಲೂಕುಗಳಲ್ಲಿ ಒಂದು ಹಾಗೂ ಅದೇ ಹೆಸರಿನ ತಾಲೂಕಿನ ಆಡಳಿತ ಕೇಂದ್ರ. ಶಿವಮೊಗ್ಗ ಜಿಲ್ಲೆಯ ನೈಋತ್ಯ ತುದಿಯಲ್ಲಿದೆ ತೀರ್ಥಹಳ್ಳಿ, ಅಗ್ರಹಾರ, ಆಗುಂಬೆ, ಮುತ್ತೂರು, ಮಂಡಗದ್ದೆ ಇವು ತಾಲ್ಲೂಕಿನ ಹೋಬಳಿಗಳು. ತಾಲ್ಲೂಕಿನಲ್ಲಿ ಒಟ್ಟು 247 ಗ್ರ ...

                                               

ಮಲ್ಪೆ

ಸುಪ್ರಸಿದ್ದ ಧಾರ್ಮಿಕ ಕ್ಷೇತ್ರ ಉಡುಪಿಯಿಂದ ಕೇವಲ ೬ ಕಿ.ಮೀ ದೂರದಲ್ಲಿರುವ ಒಂದು ಸುಂದರ ಸಮುದ್ರ ತೀರದ ಪಟ್ಟಣ ಮಲ್ಪೆ. ಇದುವೇ ನೈಸರ್ಗಿಕ ಬಂದರು ಹಾಗೂ ಕರ್ನಾಟಕದ ಕರಾವಳಿಯ ಪ್ರಮುಖ ಮತ್ಸ್ಯ ಕೈಗಾರಿಕಾ ತಾಣ. ಅಲ್ಲದೆ ಇದು ಉದ್ಯಾವರ ನದಿಯ ದಂಡೆಯ ಮೇಲೆ ಇರುವುದರಿಂದ ಇದು ಬೆರಗುಗೊಳಿಸುವಷ್ಟು ಸುಂದರವಾದ ಪ ...

                                               

ಪುರುಷರ ಕುಣಿತ

ತುಳುನಾಡಿನ ಜನಪದ ಕಲೆಗಳಲ್ಲಿ ಪುರುಷ ಕುಣಿತ ಎಂಬುದು ಕೂಡ ಒಂದು. ಈ ಕುಣಿತಕ್ಕೆ ತುಳುನಾಡಿನ ಹಳ್ಳಿಗಳಲ್ಲಿ ಬಹಳ ಪ್ರಾಮುಖ್ಯತೆ ನೀಡಲಾಗುತ್ತದೆ. ಸುಗ್ಗಿ ತಿಂಗಳಲ್ಲಿ ಕೃಷಿ ಚಟುವಟಿಕೆ ಮುಗಿದ ನಂತರ ಪುರುಷ ಪ್ರಧಾನವಾದ ಈ ಕುಣಿತವನ್ನು ಮೂರು, ನಾಲ್ಕು ಅಥವಾ ಐದು ದಿನಗಳ ಕಾಲ ರಾತ್ರಿ ಸಮಯದಲ್ಲಿ ಕುಣಿತ ಮಾಡ ...

                                               

ಶ್ರೀ ಓಂಕಾರೇಶ್ವರ ಜ್ಯೋತಿರ್ಲಿಂಗ

ಶ್ರೀ ಓಂಕಾರೇಶ್ವರ ಜ್ಯೋತಿರ್ಲಿಂಗ ದೇವಾಲಯಮಧ್ಯ ಪ್ರದೇಶ ದಲ್ಲಿನರ್ಮದಾ ನದಿ ಯ ದಡದ ಹತ್ತಿರದ ದ್ವೀಪದ ಮೇಲಿದೆ. ಇಲ್ಲಿ ನರ್ಮದಾ ನದಿಯು ತನ್ನ ಇನ್ನೊಂದು ಸಣ್ಣ ಉಪನದಿಯೊಡನೆ ಸಂಗಮವಾಗುವ ಸ್ಥಳ. ದೇವಾಲಯವು ಮಧ್ಯದಲ್ಲಿರುವ ಮಾಂಧಾತ ಅಥವಾ ಶಿವಪುರಿ ಎಂದು ಕರೆಯಲ್ಪಡುವ ದ್ವೀಪದಲ್ಲಿದೆ. ಈ ದ್ವೀಪವು ಓಂ ಸಂಸ್ ...

                                               

ಜೀವ

ಹಿಂದೂ ಧರ್ಮ ಮತ್ತು ಜೈನ ಧರ್ಮದಲ್ಲಿ, ಜೀವ ವು ಒಂದು ಬದುಕಿರುವ ವ್ಯಕ್ತಿ ಅಥವಾ ಪ್ರಾಣಿ, ಅಥವಾ ಹೆಚ್ಚು ನಿರ್ದಿಷ್ಟವಾಗಿ, ಒಂದು ಬದುಕಿರುವ ಜೀವಿಯ ಭೌತಿಕ ಸಾವನ್ನು ಪಾರಾಗುವ ಅಮರ ಸತ್ವ ಅಥವಾ ಚೇತನ. ಅದು ಆತ್ಮ ಕ್ಕೆ ಬಹಳ ಹೋಲುವ ಬಳಕೆಯನ್ನು ಹೊಂದಿದೆ, ಆದರೆ ಆತ್ಮ ವು ವಿಶ್ವಾತ್ಮವನ್ನು ಸೂಚಿಸಿದರೆ, ಜ ...

                                               

ಹೊಸಪೇಟೆ

ಹೊಸಪೇಟೆ ವಿಜಯನಗರ ಜಿಲ್ಲೆಯ ಆಡಳಿತ ಕೇಂದ್ರ. ಹೊಸಪೇಟೆಯು ತುಂಗಭದ್ರ ನದಿ ತೀರದಲ್ಲಿದ್ದು, ಜಗತ್ ಪ್ರಸಿದ್ಧ ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪೆಯಿಂದ ಕೇವಲ ೧೩ ಕಿ.ಮೀ ದೂರದಲ್ಲಿದೆ. ಹಂಪೆ ಈ ಸ್ಥಳ ವಿಶ್ವ ಪರಂಪರೆಯ ತಾಣಗಳಲ್ಲಿ ಒಂದಾಗಿದೆ. ಇಲ್ಲಿ ತುಂಗಭದ್ರ ನದಿಯ ಮೇಲೆ ೨೦ ನೇ ಶತಮಾನದಲ್ಲಿ ತುಂಗಭದ್ ...

                                               

ಗವಿ ಗಂಗಾಧರೇಶ್ವರ ದೇವಾಲಯ, ಬೆಂಗಳೂರು

ಬೆಂಗಳೂರಿನ ಕೆಂಪೇಗೌಡನಗರ ಯಲ್ಲಿರುವ ಈ ದೇವಾಲಯ, ಬೆಂಗಳೂರಿನ ಬಸವನಗುಡಿ ವಲಯದಲ್ಲಿದೆ. ಶ್ರೀಗವಿಗಂಗಾಧರೇಶ್ವರ ಸ್ವಾಮಿ ದೇವಾಲಯ, ಭಾರತದಲ್ಲಿರುವ ಕೆಲವೇ ಕೆಲವು ಪ್ರಾಚೀನ ಗುಹಾಂತರ ದೇವಾಲಯಗಳಲ್ಲೊಂದು. ಹಲವು ವೈಶಿಷ್ಟ್ಯಗಳಿಂದ ಕೂಡಿದ, ಈ ಪ್ರಾಚೀನ ದೇವಾಲಯದ ವಾಸ್ತು ವಿನ್ಯಾಸ ಅತ್ಯಂತ ಮನಮೋಹಕವಾಗಿದೆ, ಬ ...

                                               

ಬಾಗಲಕೋಟೆ

ಬಾಗಲಕೋಟೆ ಕರ್ನಾಟಕದ ಒಂದು ಜಿಲ್ಲಾ ಕೇಂದ್ರ. ಈ ಜಿಲ್ಲೆ ಉತ್ತರ ಕರ್ನಾಟಕದಲ್ಲಿ ಸ್ಥಾಪಿತವಾಗಿದೆ. ಮತ್ತು ಬೆಳಗಾವಿ, ಗದಗ, ಕೊಪ್ಪಳ, ರಾಯಚೂರು ಹಾಗೂ ಬಿಜಾಪುರಗಳೊಂದಿಗೆ ತನ್ನ ಗಡಿಯನ್ನು ಹೊಂದಿದೆ. ೧೯೯೭ರಲ್ಲಿ ಭಾರತದ ೫೦ನೆಯ ಸ್ವಾತಂತ್ರ್ಯೋತ್ಸವದ ಸ್ಮರಣೀಯ ಘಟ್ಟದಲ್ಲಿ ಕರ್ನಾಟಕ ಸರ್ಕಾರದ ಪ್ರಕಟಣೆ ಆರ್ ...

                                               

ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ

ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ 8 ವಿಧಾನ ಸಭಾ ಕ್ಷೆತ್ರಗಳಲ್ಲಿ ಒಂದಾಗಿದೆ. ನಾಗಠಾಣ ಮತಕ್ಷೇತ್ರದಲ್ಲಿ 1.07.407 ಪುರುಷರು, 99.773 ಮಹಿಳೆಯರು ಸೇರಿ ಒಟ್ಟು 2.07.180 ಮತದಾರರಿದ್ದಾರೆ.

                                               

ಇಂಡಿ ತಾಲ್ಲೂಕು

ಇಂಡಿ ನಗರ ಹಾಗೂ ತಾಲ್ಲೂಕು ಕೇಂದ್ರ. ಇದು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯಲ್ಲಿದೆ. ಇಂಡಿ ಪಟ್ಟಣವು ರಾಜ್ಯ ಹೆದ್ದಾರಿ - 41 ರಲ್ಲಿದೆ. ಜಿಲ್ಲಾ ಕೇಂದ್ರ ವಿಜಯಪುರದಿಂದ ಸುಮಾರು 60 ಕಿ. ಮಿ. ದೂರ ಇದೆ.

                                               

ಸಿಂದಗಿ ವಿಧಾನಸಭಾ ಕ್ಷೇತ್ರ

ಸಿಂದಗಿ ವಿಧಾನಸಭಾ ಕ್ಷೇತ್ರವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ 8 ವಿಧಾನ ಸಭಾ ಕ್ಷೆತ್ರಗಳಲ್ಲಿ ಒಂದಾಗಿದೆ. ಸಿಂದಗಿ ಮತಕ್ಷೇತ್ರದಲ್ಲಿ 1.15.455 ಪುರುಷರು, 1.07.576 ಮಹಿಳೆಯರು ಸೇರಿ ಒಟ್ಟು 2.23.160 ಮತದಾರರಿದ್ದಾರೆ.

                                               

ಅಂಜುಟಗಿ

ಚಳಿಗಾಲ ಮತ್ತು ಮಳೆ - ಪ್ರತಿ ವರ್ಷ ಮಳೆ ೩೦೦ - ೬೦೦ಮಿಮಿ ಗಳಸ್ಟು ಆಗಿರುತ್ತದೆ. ಮಳೆಗಾಲ - ೧೮°C-೨೮°C ಡಿಗ್ರಿ ಸೆಲ್ಸಿಯಸ್. ಬೆಸಿಗೆ-ಚಳಿಗಾಲ ದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ ೪೨.೭ ಡಿಗ್ರಿವರೆಗೆಎಪ್ರೀಲನಲ್ಲಿ, ಅತೀ ...

                                               

ರೇವತಗಾಂವ

ಬೆಸಿಗೆ-ಚಳಿಗಾಲ ದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ 43 ಡಿಗ್ರಿವರೆಗೆಎಪ್ರೀಲನಲ್ಲಿ, ಅತೀ ಕಡಿಮೆ ಅಂದರೆ 9 ಡಿಗ್ರಿ ಸೆಲ್ಸಿಯಸವರೆಗೆ ಡಿಸೆಂಬರನಲ್ಲಿ ಉಷ್ಣತೆ ದಾಖಲಾಗಿದೆ. ಬೇಸಿಗೆಕಾಲ - 35°C-43°C ಡಿಗ್ರಿ ಸೆಲ್ಸಿಯಸ್ ಚ ...

                                               

ಅಥರ್ಗಾ

ರೇವಣಸಿದ್ದಪ್ಪ ಮಾಸ್ತರರ ಪಲ್ಲಕ್ಕಿ ಬರುತ್ತೆ ಎಂದರೆ ಗ್ರಾಮದ ಚಿಕ್ಕವರು, ದೊಡ್ಡವರು ಎಂಬ ಬೇಧವಿಲ್ಲದೆ ಎಲ್ಲರೂ ರಸ್ತೆಯ ಮೇಲೆ ಅಡ್ಡಲಾಗಿ ಮಲಗುತ್ತಾರೆ. ರಸ್ತೆಗೆ ಅಡ್ಡಲಾಗಿ ಮಲಗಿದ ಜನರನ್ನು ದಾಟುತ್ತಾ ಪಲ್ಲಕ್ಕಿ ಮುಂದೆ ಸಾಗುತ್ತದೆ. ಬಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ ಅಥರ್ಗಾ ಗ್ರಾಮದ ಶಿಕ್ಷಕ ದಿ. ರ ...

                                               

ಡುಮಕನಾಳ

ಡುಮಕನಾಳ ಗ್ರಾಮವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನಲ್ಲಿದೆ. ಡುಮಕನಾಳ ಗ್ರಾಮವು ವಿಜಯಪುರ - ಸೋಲಾಪೂರ ರಾಷ್ತ್ರೀಯ ಹೆದ್ದಾರಿ - 13 ರ ಸಮೀಪದಲ್ಲಿ ಇದೆ. ಜಿಲ್ಲಾ ಕೇಂದ್ರ ವಿಜಯಪುರದಿಂದ ಸುಮಾರು 55 ಕಿ. ಮಿ. ಇದೆ.

                                               

ಆಲಮೇಲ

ಆಲಮೇಲ ಒಂದು ಪಟ್ಟಣ. ಜಿಲ್ಲಾ ಕೇಂದ್ರ ವಿಜಯಪುರದಿಂದ ಸುಮಾರು ೫೦ ಕಿ. ಮಿ. ಇದೆ. ಇದು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನಲ್ಲಿದೆ. ಕರ್ನಾಟಕ ಸರ್ಕಾರವು ಮಾರ್ಚ 1, 2019 ರಂದು ವಾರ್ಷಿಕ ಮುಂಗಡ ಪತ್ರದ ಪ್ರಕಾರ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಆಲಮೇಲ ಪಟ್ಟಣವನ್ನು ಹೊಸ ತಾಲ ...

                                               

ದೇವರ ಹಿಪ್ಪರಗಿ ತಾಲ್ಲೂಕು

ದೇವರ ಹಿಪ್ಪರಗಿ ಗ್ರಾಮವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯಲ್ಲಿದೆ. ದೇವರ ಹಿಪ್ಪರಗಿ ಗ್ರಾಮವು ವಿಜಯಪುರ - ಗುಲ್ಬರ್ಗಾ ಹೆದ್ದಾರಿಯಲ್ಲಿ ಇದೆ. ಜಿಲ್ಲಾ ಕೇಂದ್ರ ವಿಜಯಪುರದಿಂದ ಸುಮಾರು ೨೫ ಕಿ. ಮಿ. ಇದೆ. ಕರ್ನಾಟಕ ಸರ್ಕಾರವು ಫೆಬ್ರುವರಿ ೮, ೨೦೧೩ ರಂದು ವಾರ್ಷಿಕ ಮುಂಗಡ ಪತ್ರದ ಪ್ರಕಾರ ವಿಜಯಪುರ ಜ ...

                                               

ಭೂ ವಿಜ್ಞಾನ ಸಚಿವಾಲಯ

ಭೂ ವಿಜ್ಞಾನ ಸಚಿವಾಲಯ ವು ಭಾರತ ಸರಕಾರದ ಅಡಿಯಲ್ಲಿದ್ದು, ಭಾರತೀಯ ಹವಾಮಾನ ಇಲಾಖೆ, ಮಧ್ಯಮ ಶ್ರೇಣಿ ಹವಾಮಾನ ಮುನ್ಸೂಚನೆಯ ರಾಷ್ಟ್ರೀಯ ಕೇಂದ್ರ, ಇಂಡಿಯನ್ ಇನ್ಸ್ಟಿಟ್ಯೂಟ್ ಉಷ್ಣವಲಯದ ಮೀಟಿಯಾರಲಜಿ, ಪುಣೆ, ಮತ್ತು ಭೂ ಅಪಾಯದ ಮೌಲ್ಯಮಾಪನ ಕೇಂದ್ರ, ಮತ್ತು ಸಾಗರ ಅಭಿವೃದ್ಧಿ ಸಚಿವಾಲಯಗಳ ವಿಲೀನದಿಂದ 2006 ...

                                               

ವಿಜ್ಞಾನ ಎಂದರೇನು? (ಪುಸ್ತಕ)

ವಿಜ್ಞಾನ ಎಂದರೇನು? ಪ್ರೊ|| ಜೆ.ಆರ್. ಲಕ್ಷ್ಮಣರಾವ್ ಅವರು ಬರೆದ ಪುಸ್ತಕ. ಬದುಕಿನ ಎಲ್ಲ ಕ್ಷೇತ್ರಗಳಲ್ಲೂ ಇಂದು ವಿಜ್ಞಾನದ ಗಾಢ ಪ್ರಭಾವವನ್ನು ಕಾಣುತ್ತೇವೆ. ಆದರೆ ಇದನ್ನು ಎಷ್ಟು ಜನ ತಿಳಿದು ಯೋಚಿಸುತ್ತಾರೋ ಹೇಳಲು ಕಷ್ಟ. ವಿಜ್ಞಾನದ ಪ್ರಭಾವವನ್ನು ವ್ಯಕ್ತಿಯೊಬ್ಬ ತಿಳಿದು ನಡೆಯುವುದು ಹೇಗೆ? ವಿಜ್ಞಾ ...