ⓘ Free online encyclopedia. Did you know? page 67
                                               

ಪುಷ್ಪಾ ಗುಜ್ರಾಲ ವಿಜ್ಞಾನ ನಗರ, ಜಲಂಧರ್

ಪುಷ್ಪಾ ಗುಜ್ರಾಲ ವಿಜ್ಞಾನ ನಗರವು ಜಲಂಧರ್ ಮತ್ತು ಕಪುರ್ತಲಾ ರಸ್ತೆಯಲ್ಲಿದೆ, ಇದು 72 ಎಕರೆ ಪ್ರದೇಶದಲ್ಲಿ ಹರಡಿದೆ. ಇದು ಮಕ್ಕಳಿಗೆ ಪ್ರಸಕ್ತವಾದ ಜಾಗವಾಗಿದ್ದು, ವಿಜ್ಞಾನಕ್ಕೆ ಸಂಬಂಧಪಟ್ಟ ಹಲವಾರು ಪ್ರಾಜೆಕ್ಟುಗಳಿವೆ. ಇಲ್ಲಿರುವ ಪ್ರಾಜೆಕ್ಟುಗಳು ಭೌತಶಾಸ್ತ್ರ, ಸ್ವಾಭಾವಿಕ, ಸಮಾಜ ಶಾಸ್ತ್ರ, ಇಂಜಿಯನ ...

                                               

ಕೋಶ ವಿಜ್ಞಾನ

ಕೋಶ ವಿಜ್ಞಾನ ಕೋಶವೆಂದರೆ ನಿಘಂಟು. ಶಬ್ದಗಳನ್ನು ಆಕಾರಾದಿಯಾಗಿ ವಿಂಗಡಿಸಿ ಅವುಗಳ ಅರ್ಥವನ್ನು ಹೇಳಿದಲ್ಲಿ ಅದು ಕೋಶವೆನಿಸುತ್ತದೆ. ಇಂಥ ಕೋಶಗಳನ್ನು ಸಿದ್ಧಪಡಿಸುವ ಶಾಸ್ತ್ರವನ್ನು ಕೋಶವಿಜ್ಞಾನವೆನ್ನುತ್ತೇವೆ. ಈ ಲೇಖನದಲ್ಲಿ ಕೋಶವಿಜ್ಞಾನದ ಉಗಮ, ವಿಕಾಸ, ಕೋಶಗಳಲ್ಲಿನ ವೈವಿಧ್ಯ, ಪ್ರಸಿದ್ಧ ಕೋಶಗಳು-ಈ ಬ ...

                                               

ಶೈಲಿ ವಿಜ್ಞಾನ

ಶೈಲಿವಿಜ್ಞಾನವನ್ನು ಕುರಿತು ಅಧ್ಯಯನ ಮಾಡಿದವರಲ್ಲಿ ಪ್ರಾಚೀನ ಭಾರತೀಯರೇ ಮೊತ್ತ ಮೊದಲಿಗರು. ಭಾರತದ ಬೇರೆ ಬೇರೆ ವಿದ್ವಾಂಸರು ಬಹು ಹಿಂದೆಯೇ ಕಾವ್ಯದ ವಿವಿಧ ಶೈಲಿಗಳನ್ನು ಕುರಿತು ವಿವೇಚಿಸಿದ್ದಾರೆ ಎಂಬುದಕ್ಕೆ ಸಾಕಷ್ಟು ಆಧಾರಗಳು ದೊರೆಯುತ್ತವೆ. ಇವರು ಸಾಹಿತ್ಯದ ಶೈಲಿಯನ್ನು ಮಾತ್ರ ವಿವೇಚಿಸಿದರೇ ಹೊರತ ...

                                               

ದೃಶ್ಯ ಗ್ರಹಿಕೆ

ದೃಶ್ಯ ಗ್ರಹಿಕೆ ಎಂದರೆ ಪರಿಸರದಲ್ಲಿನ ವಸ್ತುಗಳಿಂದ ಪ್ರತಿಫಲಿತವಾದ ದೃಗ್ಗೋಚರ ರೋಹಿತದಲ್ಲಿನ ಬೆಳಕನ್ನು ಬಳಸಿ ಆವರಿಸಿರುವ ಪರಿಸರವನ್ನು ಅರ್ಥೈಸಿಕೊಳ್ಳುವ ಸಾಮರ್ಥ್ಯ. ಉಂಟಾಗುವ ಗ್ರಹಿಕೆಯನ್ನು ದೃಶ್ಯ ಗ್ರಹಿಕೆ, ದೃಷ್ಟಿ, ಅಥವಾ ನೋಟ ಎಂದೂ ಕರೆಯಲಾಗುತ್ತದೆ. ನೋಟದಲ್ಲಿ ಒಳಗಾದ ವಿವಿಧ ಶಾರೀರಿಕ ಘಟಕಗಳನ್ ...

                                               

ಯುಧಿಷ್ಠಿರ

ಯುಧಿಷ್ಠಿರ ನು ಮಹಾಭಾರತದಲ್ಲಿ ಧರ್ಮರಾಯ ಎಂಬ ಹೆಸರಿನಿಂದ ಪ್ರಸಿದ್ಧ. ಪಾಂಡವರಲ್ಲಿ ಹಿರಿಯ. ಕುಂತಿ ದೇವಿಗೆ ಯಮಧರ್ಮನ ವರ ಪ್ರಸಾದದಲ್ಲಿ ಜನಿಸಿದವ.ಸತ್ಯ ಮತ್ತು ಧರ್ಮವನ್ನು ಬದುಕಿರುವ ತನಕ ಪಾಲಿಸಿದವ. ಇಂದ್ರ ಪ್ರಸ್ಥದ ನಂತರ ಹಸ್ತಿನಾಪುರದ ಅರಸ. ಮದುವೆ ಮತ್ತು ಮಕ್ಕಳು ಲಕ್ಷ್ಯಗ್ರಹ ಕಂತಿನ ನಂತರ ಬ್ರಾಹ ...

                                               

ಫ್ರಾನ್ಸಿಸ್ ಬೆಕನ್

ಪ್ರಾನ್ಸಿಸ್ ಬೆಕನ್ ಎಲಿಜಬೆಥನ್ ಕಾಲದ ಲೇಖಕ, ಇಂಗ್ಲೀಷ್ ತತ್ವವೇತ್ತ ಮತ್ತು ರಾಜಕೀಯ ದುರೀಣ ಎಂದು ಗುರುತಿಸಲಾಗಿದೆ. ಅವನು ಅಟಾರ್ನಿ ಜನರಲ್ ಆಗಿಯೂ ಮತ್ತು ಲಾರ್ಡ್ ಚಾನ್ಸಲರ್ ಆಫ್ ಇಂಗ್ಲೆಂಡ್ ಆಗಿಯೂ ಸೇವೆ ಸಲ್ಲಿಸಿದ್ದ. ಅವನ ಕೃತಿಗಳು ವಿಜ್ಞಾನದ ಪದ್ಧತಿಯ ಬೆಳ‌ಣಿಗೆಗೆ ಕಾರಣವಾದವು ಮತ್ತು ಅವನು ಪ್ರಭಾ ...

                                               

ಭಾರತೀಯ ವಿಜ್ಞಾನ ಮಂದಿರದ ಕನ್ನಡ ಸಂಘ, ಬೆಂಗಳೂರು ೫೬೦೦೧೨

ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದ ಕನ್ನಡ ಸಂಘ,ಕ್ಕೆ ಸುಮಾರು ೭೦ ವರ್ಷಗಳ ಸುದೀರ್ಘ ಇತಿಹಾಸವಿದೆ. ಅಂದಿನ ವಿಧ್ಯಾರ್ಥಿಗಳು, ಕಾರ್ಮಿಕರು. ಉಪಾಧ್ಯಾಯರುಗಳು,ವರ್ಷದಲ್ಲಿ ಒಂದು ಅಥವಾ ಎರಡು ಸಲ ಸೇರಿ, ಸಾಂಸ್ಕೃತಿಕ ಕಾರ್ಯಕ್ರಮದ ಜೊತೆಗೆ ಭೋಜನ ಕೂಟವನ್ನು ಏರ್ಪಡಿಸುವುದರ ಮೂಲಕ ಸಂಸ್ಥೆಯ ಎಲ್ಲಾ ಕನ್ನಡಿಗ ...

                                               

ಔಷಧಶಾಸ್ತ್ರ

ಮದ್ದುಗಳ ವಿಷಯವಾಗಿ ಎಲ್ಲ ತೆರನ ತಿಳಿವಳಿಕೆಗಳನ್ನೂ ಒದಗಿಸುತ್ತದೆ. ಒಂದು ರೀತಿಯಲ್ಲಿ ನೋಡಿದರೆ ಇದು ಪ್ರಾಣವಿರುವ ಎಲ್ಲ ಬಗೆಗಳ ಜೀವಿಗಳ ಮೇಲೂ ರಾಸಾಯನಿಕ ವಸ್ತುಗಳ ಪ್ರಭಾವವನ್ನು ತಿಳಿಸುವ ವಿಜ್ಞಾನ ಎನ್ನಬಹುದು. ಕೆಲವೇಳೆ ಮದ್ದುಗಳ ಕೇವಲ ಮೈಯಲ್ಲಿನ ವರ್ತನೆಗೆ ಅಂದರೆ ಅವುಗಳ ಪ್ರಭಾವಗಳ ತಿಳಿವಳಿಕೆಗೆ ಇ ...

                                               

ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯ

ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯವು ಬೆಂಗಳೂರಿನ ಉತ್ತರ ಭಗದಲ್ಲಿ ಇರುವ ಒಂದು ತಾಂತ್ರಿಕ ಮಹಾವಿದ್ಯಾಲಯವಾಗಿದೆ. ಇದು ೨೩ ಎಕರೆ ಜಗದಲ್ಲಿ ಗೊಲ್ಲಪುರ, ಗೋವಿಂದಹಳ್ಳಿ ಹೋಬಳಿ ಯಲ್ಲಿ, ಬಾಗ್ಲುರ್ ಕ್ರಾಸ್ ನಿಂದ ಸುಮಾರು ೩ ಕಿ.ಮೀ ದೂರದಲ್ಲಿ ನಿರ್ಮಿಸಲಾಗಿದೆ.

                                               

ಕ್ರಿಪ್ಟೋಗ್ರಫಿ

ಕ್ರಿಪ್ಟೋಗ್ರಫಿ ಅಥವಾ ಕ್ರಿಪ್ಟೋಲಜಿ ಪದವು ಗ್ರೀಕ್ ಭಾಷೆಯ "ಕ್ರಿಪ್ಟೋಸ್" ಎಂಬ ಪದದಿಂದ ಹುಟ್ಟಿಕೊಂಡಿದೆ.ಎನ್‍ಕ್ರಿಪ್‍ಶಣ್‍ ಇದರ ಸಮಾನಾರ್ಥ. ಕ್ರಿಪ್ಟೋಸ್ ಎಂದರೆ "ನಿಗೂಡ ರಹಸ್ಯ",ಅಥವಾ ನಮ್ಮ ಸಂದೇಶವನ್ನು ಮೂರನೆಯ ವ್ಯಕ್ತಿಗೆ ತಿಳಿಯದಂತೆ ಇನ್ನೊಬ್ಬರಿಗೆ ರವಾನಿಸುವ ತಂತ್ರ. ಆಧುನಿಕ ಕ್ರಿಪ್ಟೋಗ್ರಫಿ ...

                                               

ಮ್ಯಾಟಲ್ಯಾಬ

ಮ್ಯಾಟಲ್ಯಾಬ ಒಂದು ಗಣಕ ತಂತ್ರಾಶ. ಇದನ್ನು ಮ್ಯಾಥವರ್ಕ್ಸ್ ಎಂಬ ಸಂಸ್ಥೆ ಅಭಿವೃದ್ದಿಪಡಿಸಿದೆ. ಇದರಲ್ಲಿ ಮ್ಯಾಟ್ರಿಕ್ಸಗಳ ಬದಲಾವಣೆಗಳನ್ನು, ಸಮೀಕರಣಗಳನ್ನು ಪರಿಹರಿಸುವುದು. ರೇಖಾಚಿತ್ರಗಳನ್ನು ಬಿಡಿಸುವುದು, ಕ್ರಮಾವಳಿಗಳನ್ನು ಅನುಷ್ಠಾನ ತರುವುದು ಹಾಗೂ ಇತರೇ ಗಣಿತಮಯ ವೈಜ್ಞಾನಿಕ ಲೆಕ್ಕಾಚಾರಗಳನ್ನು ಮ ...

                                               

ಆವಿಷ್ಕರಣ

ಆವಿಷ್ಕರಣ ಶಬ್ದದ ಇತರ ಬಳಕೆಗಳಿಗಾಗಿ ಆವಿಷ್ಕರಣ ದ್ವಂದ್ವ ನಿವಾರಣೆ ನೋಡಿ. ಆವಿಷ್ಕರಣ ಎಂದರೆ ಒಂದು ಅನನ್ಯ ಅಥವಾ ನವೀನ ಉಪಕರಣ, ವಿಧಾನ, ರಚನೆ ಅಥವಾ ಪ್ರಕ್ರಿಯೆ. ಆವಿಷ್ಕರಣದ ಪ್ರಕ್ರಿಯೆಯು ಒಟ್ಟಾರೆ ಶಿಲ್ಪಶಾಸ್ತ್ರ ಮತ್ತು ಉತ್ಪನ್ನ ಅಭಿವೃದ್ಧಿ ಪ್ರಕ್ರಿಯೆಯೊಳಗಿನ ಪ್ರಕ್ರಿಯೆ. ಅದು ಒಂದು ಯಂತ್ರ ಅಥವಾ ...

                                               

ಬೈನರಿ ಸಂಖ್ಯಾ ಪದ್ಧತಿ

ಬೈನರಿ ಸಂಖ್ಯಾ ಪದ್ಧತಿ ಗೆಳೆಯರೇ, ಬೈನರಿ ಸಂಖ್ಯಾ ಪದ್ದತಿ ಎಂಬುದು ಒಂದು ಗಣಿತದ ಮಹತ್ವದ ವಿಧಾನ. ಇದನ್ನು ರೂಪಿಸಿದವನು ಗಣಿತಜ್ಞ ಲೆಬ್ನಿಜ್. ಮುನ್ನೂರು ವರ್ಷಗಳ ಹಿಂದೆಯೇ ರೂಪಿಸಲಾಗಿದ್ದ ಈ ಲಕ್ಕಾಚಾರದ ತಂತ್ರವನ್ನು ಇಪ್ಪತ್ತನೇ ಶತಮಾನದ ಎಲೆಕ್ಟ್ರಾನಿಕ್ಸ್ ತಂತ್ರಜ್ಞಾನದಲ್ಲಿ ಬಳಸಿಕೊಂಡಾಗ ಪರಿಣಾಮಕಾರ ...

                                               

ಶಿವಮೂರ್ತಿ ಸ್ವಾಮಿಜಿ, ಸಿರಿಗೆರೆ

ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿ ಗಳು ಸಿರಿಗೆರೆ ಮಠದ ಈಗಿನ ಮಠಾಧಿಪತಿಗಳು. ಸಿರಿಗೆರೆ ಚಿತ್ರದುರ್ಗ ದಿಂದ ದಾವಣಗೆರೆಗೆ ಹೋಗುವ ದಾರಿಯಲ್ಲಿ ಸುಮಾರು ೩೫ ಕಿಮಿ ದೂರದಲ್ಲಿ ಇದೆ. ಸಿರಿಗೆರೆ ಮಠ ರಾಜ್ಯದಲ್ಲೆ ಶಿಕ್ಷಣ ರಂಗದಲ್ಲಿ ತುಂಬಾ ಪ್ರಸಿದ್ದಿ ಪಡೆದಿದೆ. ಹಿಂದಿನ ಶಿವಕುಮಾರ ಶಿವಾಚಾರ್ಯ ಸ್ವಾಮೀಜ ...

                                               

ಎಂ.ಎಲ್.ಎಮ್ಮೆಟ್

ಎಂ.ಎಲ್.ಎಮ್ಮೆಟ್ ರವರು ರೀಡಿಂಗ್, ಬರ್ಕ್ಷೈರ್, ಇಂಗ್ಲೆಂಡಿನಲ್ಲಿ ಜನಿಸಿದರು.ರೀಡಿಂಗ್,ಇಂಗ್ಲೆಂಡಿನ ಒಂದು ಐತಿಹಾಸಿಕ ನಗರ, ಥೆಂಸ್ ಹಾಗು ಕೆನ್ನಿಟ್ ನದಿಗಳ ತೀರದಲ್ಲಿದೆ. ತಮ್ಮ ವಿದ್ಯಾಭ್ಯಾಸವನ್ನು ಅಲ್ಲಿಯೆ ಪಡೆದು ನಂತರ ತಮ್ಮ ಕುಟುಂಬದೊಡನೆ ಆಸ್ಟ್ರೇಲಿಯಾದಲ್ಲಿ ನೆಲೆಸಿದರು.೧೯೬೭ರ ಮಿಡಲ್ ಈಸ್ಟ್ ವಾರ ...

                                               

ಜೆಫ್ರಿ ಹಿಂಟನ್

ಜೆಫ್ರಿ ಎವರೆಸ್ಟ್ ಹಿಂಟನ್ ಒಬ್ಬ ಕೆನಡಾದ ಅರಿವಿನ ಮನಶ್ಶಾಸ್ತ್ರಜ್ಞ ಮತ್ತು ಗಣಕ ವಿಜ್ಞಾನಿ. ಅವರು ಕೃತಕ ನರ ಜಾಲಗಳ ಬಗೆ ಅವರ ಕೆಲಸಕ್ಕೆ ಹೆಚ್ಚು ಹೆಸರುವಾಸಿಯಾಗಿದ್ದಾರೆ. ೨೦೧೩ರಿಂದ ಅವರು ತಮ್ಮ ಕೆಲಸದ ಸಮಯವನ್ನು ಗೂಗಲ್ ಮತ್ತು ಟೊರೊಂಟೊ ವಿಶ್ವವಿದ್ಯಾಲಯದ ನಡುವೆ ವಿಂಗಡಿಸುತ್ತಿದ್ದಾರೆ. ೨೦೧೭ರಲ್ಲಿ ...

                                               

ಬಸವ ತಾಂತ್ರಿಕ ಮಹಾವಿದ್ಯಾಲಯ, ಝಳಕಿ

ಬಸವ ತಾಂತ್ರಿಕ ಮಹಾವಿದ್ಯಾಲಯವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಝಳಕಿ ಗ್ರಾಮದಲ್ಲಿದೆ. ಇದು 2018ರಲ್ಲಿ ಸ್ಥಾಪಿತವಾಗಿದ್ದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ದಿಂದ ಮಾನ್ಯತೆ ಹೊಂದಿದೆ. ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ ಕೂಡ ಮಾನ್ಯತೆ ನೀಡಿದೆ.

                                               

ವಿಶ್ವ ವ್ಯಾಪಾರ ಕೇಂದ್ರ ಬೆಂಗಳೂರು

ವಿಶ್ವ ವ್ಯಾಪಾರ ಕೇಂದ್ರ ಬೆಂಗಳೂರು ಭಾರತದ ಬೆಂಗಳೂರಿನ ಮಲ್ಲೇಶ್ವರಂ ಪ್ರದೇಶದ ಪಶ್ಚಿಮದಲ್ಲಿರುವ ಒಂದು ಕಟ್ಟಡ ಸಂಕೀರ್ಣವಾಗಿದ್ದು, ಇದನ್ನು 2010 ರಲ್ಲಿ ಕಾರ್ಯಾಚರಣೆಗಾಗಿ ತೆರೆಯಲಾಯಿತು. ಇದರ ನಿರ್ಮಾಣಕ್ಕಾಗಿ ಡಬ್ಲ್ಯುಟಿಸಿಎ ಪರವಾನಗಿ ಪಡೆದ ಬ್ರಿಗೇಡ್ ಗ್ರೂಪ್ ನಿರ್ಮಿಸಿದ ಈ ಕಟ್ಟಡವು ಮುಂಬೈನ ನಂತರ ...

                                               

ಅಮೃತ ವಿಶ್ವ ವಿದ್ಯಾಪೀಠಂ

ಅಮೃತ ವಿಶ್ವ ವಿದ್ಯಾಪೀಠವು ಭಾರತದ ತಮಿಳುನಾಡಿನ ಕೊಯಮತ್ತೂರು ಮೂಲದ ಖಾಸಗಿ ವಿಶ್ವವಿದ್ಯಾನಿಲಯ ಮತ್ತು ಇನ್ಸ್ಟಿಟ್ಯೂಟ್ ಆಫ್ ಎಮಿನೆನ್ಸ್ ಆಗಿದೆ. ಬಹು-ಕ್ಯಾಂಪಸ್, ಬಹು-ಶಿಸ್ತಿನ ವಿಶ್ವವಿದ್ಯಾಲಯವು ಪ್ರಸ್ತುತ 6 ಕ್ಯಾಂಪಸ್‌ಗಳನ್ನು ಹೊಂದಿದ್ದು, ತಮಿಳುನಾಡು, ಕೇರಳ ಮತ್ತು ಕರ್ನಾಟಕದಾದ್ಯಂತ 15 ಶಾಖಾ ಶಾ ...

                                               

ಆಯುಷ್ ಸಚಿವಾಲಯ

ಆಯುರ್ವೇದ, ಯೋಗ ಮತ್ತು ಪ್ರಕೃತಿಚಿಕಿತ್ಸೆ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ ಅಥವಾ ಆಯುಷ್ ಸಚಿವಾಲಯವು ಭಾರತದಲ್ಲಿ ಸ್ಥಳೀಯ ಪರ್ಯಾಯ ಔಷಧ ವ್ಯವಸ್ಥೆಗಳ ಶಿಕ್ಷಣ, ಸಂಶೋಧನೆ ಮತ್ತು ಪ್ರಸರಣವನ್ನು ಅಭಿವೃದ್ಧಿಪಡಿಸುವ ಉದ್ದೇಶವನ್ನು ಹೊಂದಿದೆ. ಸಚಿವಾಲಯದ ನೇತೃತ್ವವನ್ನು ರಾಜ್ಯ ಸಚಿವರು ವಹಿಸುತ್ತಾರೆ. ...

                                               

ಡಿ.ಕೆ.ರವಿ

ದೊಡ್ಡಕೊಪ್ಪಲು ಕರಿಯಪ್ಪ ರವಿ ಕರ್ನಾಟಕದ ಒಬ್ಬ ಐ.ಎ.ಎಸ್. ಅಧಿಕಾರಿಯಾಗಿದ್ದರು. ತಮ್ಮ ಅಧಿಕಾರದ ಅವಧಿಯಲ್ಲಿ ಡಿ.ಕೆ.ರವಿ ಎಂದೇ ಖ್ಯಾತರಾಗಿದ್ದರು. ಆದರೆ ಅವರು ತಮ್ಮ ೩೬ನೆ ವಯಸ್ಸಿನಲ್ಲಿ ತೀರಿಕೊಂಡರು.

                                               

ಧೀರೇಂದ್ರ ಬ್ರಹ್ಮಚಾರಿ

ಧೀರೇಂದ್ರ ಬ್ರಹ್ಮಚಾರಿ, ಓರ್ವ ಭಾರತೀಯ ಯೋಗ ಗುರು. ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಯೋಗ ಗುರು ಹಾಗೂ ಆಪ್ತರೂ ಆಗಿದ್ದರು.ತುರ್ತು ಪರಿಸ್ಥಿತಿ ವೇಳೆ ಪ್ರಭಾವಿಯಾಗಿದ್ದ ಇವರ ಮಾತಿಗೆ ಇಂದಿರಾ ಮನ್ನಣೆ ನೀಡುತ್ತಿದ್ದರು. ದೆಹಲಿ, ಜಮ್ಮು ಹಾಗೂ ಕಾತ್ರಾದಲ್ಲಿ ಇವರ ಆಶ್ರಮಗಳನ್ನು ಸ್ಥಾಪಿಸಿದ್ದರು.

                                               

ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ

ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ಭಾರತೀಯ ವೈರಾಲಜಿ ಸಂಶೋಧನಾ ಸಂಸ್ಥೆಯಾಗಿದ್ದು, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್‌ನ ಭಾಗವಾಗಿರುವ ಮೂಲಭೂತ ವೈದ್ಯಕೀಯ ವಿಜ್ಞಾನ ಸಂಶೋಧನಾ ಕೇಂದ್ರಗಳಲ್ಲಿ ಒಂದಾಗಿದೆ. ಇದನ್ನು ಈ ಹಿಂದೆ ವೈರಸ್ ಸಂಶೋಧನಾ ಕೇಂದ್ರ ಎಂದು ಕರೆಯಲಾಗುತ್ತಿತ್ತು ಮತ ...

                                               

ಭಾರತದ ಶ್ರೀಮಂತ ದೇವಸ್ಥಾನಗಳು

೧) ಶ್ರೀ ಸಿದ್ಧಿ ವಿನಾಯಕ ಗಣಪತಿ ದೇವಸ್ಥಾನ ಯಾವುದಾದರು ಕೆಲಸ ಕಾರ್ಯವನ್ನು ಗಣಪತಿಯನ್ನು ನಮಿಸಿ ಮಾಡಿದರೆ ಯಾವುದೇ ಅಡಚಣೆ ಇರುವುದಿಲ್ಲ ಏಕೆಂದರೆ ಗಣೇಶನನ್ನು ವಿಘ್ನವಿನಾಷಕನೆಂದು ಕರೆಯುತ್ತಾರೆ. ಅದಕ್ಕೆ ಮೊದಲು ಗಣೇಶನ ಬಗ್ಗೆ ಹೇಳಲು ಇಚ್ಚಿಸುತ್ತೇನೆ. ಶ್ರೀ ಸಿದ್ಧಿ ವಿನಾಯಕ ಗಣಪತಿ ದೇವಸ್ಥಾನ ಮುಂಬಯಿ ...

                                               

ಕರ್ನಾಟಕ ರತ್ನಗಳು

ಭಾರತಾಂಬೆಯ ಮಡಿಲ ತುಂಬಿ ಇಡೀ ದೇಶದ ಜನತೆಗೆ ಹೆಮ್ಮೆತಂದ, ಅಂತರ್ರಾಷ್ಟ್ರೀಯ ಮಟ್ಟದಲ್ಲಿ ದೇಶದ ಪ್ರತಿಷ್ಠೆಯನ್ನು ಎತ್ತಿ ಹಿಡಿದ ಪ್ರತಿಭಾವಂತ ವ್ಯಕ್ತಿಗಳಿಗೆ "ಭಾರತ ರತ್ನ್ನ" ಪ್ರಶಸ್ತಿ ನೀಡಿ ಗೌರವಿಸುವುದು ಕೇಂದ್ರ ಸರ್ಕರ \ ನಡೆಸಿಕೊಂಡು ಬಂದಿರುವ ವಾಡಿಕೆ. ಈ ಗೌರವವೆಂದು ಭಾವಿಸಲಾಗಿದೆ. ಇದೆ ರೀತಿ ಭ ...

                                               

ಲಸಿಕೆ

ಸೂಕ್ಷ್ಮಜೀವಿ ಅಥವಾ ವೈರಸ್‍ಗಳನ್ನು ಕೊಂದು ಇಲ್ಲವೇ ದುರ್ಬಲೀಕರಿಸಿ ತಯಾರಿಸಿದ ದ್ರವಪದಾರ್ಥ ವ್ಯಾಕ್ಸಿನ್. ಇದನ್ನು ಚುಚ್ಚುಮದ್ದಾಗಿ ರಕ್ತಪರಿಚಲನ ವ್ಯವಸ್ಥೆಗೆ ಹೊಗಿಸಿದಾಗ ಅದರಲ್ಲಿ ಪ್ರತಿಕಾಯಗಳು ಜನಿಸಿ ವ್ಯಕ್ತಿಗೆ ಆಯಾ ರೋಗದ ಎದುರು ರಕ್ಷೆ ಒದಗಿಸುತ್ತವೆ.

                                               

ಸಿಯಾಚಿನ್

ಸಿಯಾಚಿನ್ ನೀರ್ಗಲ್ಲು ಹಿಮಾಲಯದ ಪೂರ್ವ ಕರಕೋರಮ್ ಪರ್ವತ ಶ್ರೇಣಿಯಲ್ಲಿದೆ.ಪಾಯಿಂಟ್ NJ9842ರ ಈಶಾನ್ಯ ದಿಕ್ಕಿಗೆ ತಾಗಿಕೊಂಡಿದೆ.ಪಾಯಿಂಟ್ NJ9842 ನಲ್ಲಿಗೆ ಭಾರತ-ಪಾಕಿಸ್ತಾನ ನಡುವಿನ ಗಡಿ ನಿಯಂತ್ರಣ ರೇಖೆ ಮುಗಿಯುತ್ತದೆ. ೭೬ ಕಿಲೋಮೀಟರ್ ಉದ್ದವಿರುವ ಈ ನೀರ್ಗಲ್ಲಿನ ಮೇಲ್ಭಾಗ ಸುಮಾರು ೫೭೫೩ ಮೀಟರ್ ಎತ್ ...

                                               

ಅಬ್ದಾಲ್

ಅಂಚೆ ಕಚೇರಿ ಗ್ರಾಮದಲ್ಲಿ ಲಭ್ಯವಿದೆ. ಸಾರ್ವಜನಿಕ ದೂರವಾಣಿ ಕೇಂದ್ರ ಗ್ರಾಮದಲ್ಲಿ ಲಭ್ಯವಿದೆ. ಮೊಬೈಲ್ ದೂರವಾಣಿ ವ್ಯಾಪ್ತಿ ಗ್ರಾಮದಲ್ಲಿ ಲಭ್ಯವಿದೆ. ಇಂಟರ್ನೆಟ್ ಕೆಫೇಗಳು / ಸಾಮೂಹಿಕ ಸೇವಾ ಕೇಂದ್ರ ಗ್ರಾಮದಲ್ಲಿ ಲಭ್ಯವಿಲ್ಲ ಅತ್ಯಂತ ಹತ್ತಿರದ ಇಂಟರ್ನೆಟ್ ಕೆಫೇಗಳು / ಸಾಮೂಹಿಕ ಸೇವಾ ಕೇಂದ್ರ ಗ್ರಾಮದಿ ...

                                               

ಬಿಕ್ಕಟ್ಟು ನಿರ್ವಹಣೆ

ಬಿಕ್ಕಟ್ಟು ನಿರ್ವಹಣೆ ಯ ಪ್ರಕ್ರಿಯೆಯು ಸಂಘಟಣೆಯು ಎದುರಿಸುವ ಪ್ರಮುಖ ಊಹಿಸಲಾಗದಂತಹ ಘಟಣೆಳ ಅಪಾಯಗಳು ಸಂಘಟನೆಗೆ ತೊಂದರೆಯನ್ನುಂಟುಮಾಡುತ್ತದೆ, ಇದರ ಮಧ್ಯಸ್ಥಗಾರರು, ಅಥವಾ ಸಾಮಾನ್ಯ ಸಾರ್ವಜನಿಕತೆ. ಬಿಕ್ಕಟ್ಟಿನ ವ್ಯಾಖ್ಯಾನದಗಳಲ್ಲಿ ಮೂರು ಅಂಶಗಳು ಸಾಮಾನ್ಯವಾದುದು: ಸಂಘಟನೆಗೆ ಬೆದರಿಕೆ,ಅನಿರೀಕ್ಷಿತ ಅ ...

                                               

ಕೇತು

ವೈದಿಕ ಅಥವಾ ಹಿಂದೂ ಜ್ಯೋತಿಷದಲ್ಲಿ, ಕೇತು ಅವರೋಹಣ ಮಾಡುತ್ತಿರುವ ಚಾಂದ್ರ ಸಂಪಾತ. ಒಬ್ಬ ಅಸುರನಾದ ಸ್ವರಭಾನುವಿನ ತಲೆಯನ್ನು ವಿಷ್ಣುವು ಕತ್ತರಿಸಿದ ನಂತರ, ಅವನ ತಲೆ ಮತ್ತು ದೇಹ ಒಂದು ಹಾವಿನೊಂದಿಗೆ ಸೇರಿಕೊಂಡು, ತಲೆಯಿಲ್ಲದ ದೇಹವನ್ನು ಪ್ರತಿನಿಧಿಸುವ ಕೇತುವಿನ, ಮತ್ತು ದೇಹವಿಲ್ಲದ ತಲೆಯನ್ನು ಪ್ರತಿನ ...

                                               

ಕ್ರಿಮೊನಾ ದ ಗೆರಾರ್ಡ್

"ಕ್ರಿಮೊನಾ" ದ ಗೆರಾರ್ಡ್ ಸು. 1114-87. ಇಟಲಿಯ ಲೊಂಬಾರ್ಡಿಯಲ್ಲಿ ಹುಟ್ಟಿ, ಅರಬ್ಬೀ ಮತ್ತು ಗ್ರೀಕ್ ಗ್ರಂಥಗಳನ್ನು ಲ್ಯಾಟಿನಿಗೆ ತಂದ ಅನುವಾದಕ. ಟಾಲೆಮಿಯ ಅಲ್ಮಾಜೆಸ್ಟ್‌ ಗ್ರಂಥವನ್ನು ಓದಲೋಸ್ಕರ ಅರಬ್ಬೀ ನುಡಿ ಕಲಿಯಲೆಂದು ಟೋಲಿಡೋಗೆ ಹೋಗಿ ಅಲ್ಲೇ ನೆಲೆಸಿದ. ಸುಮಾರು 92 ಗ್ರಂಥಗಳನ್ನು ಈತ ಅನುವಾದಿಸಿ ...

                                               

ವೇಧಶಾಲೆ

ವೇಧಶಾಲೆ ಎಂದರೆ ಭೂಮಂಡಲದ ಅಥವಾ ಬಾಹ್ಯಾಕಾಶ ಘಟನೆಗಳನ್ನು ವೀಕ್ಷಿಸಲು ಬಳಸಲಾದ ನೆಲೆ. ವೀಕ್ಷಣಾಲಯಗಳು ನಿರ್ಮಿಸಲ್ಪಟ್ಟಿರುವ ಕೆಲವು ಕ್ಷೇತ್ರಗಳ ಉದಾಹರಣೆಗಳೆಂದರೆ ಖಗೋಳಶಾಸ್ತ್ರ, ಹವಾಮಾನಶಾಸ್ತ್ರ/ಪವನಶಾಸ್ತ್ರ, ಭೂಭೌತಶಾಸ್ತ್ರ, ಸಮುದ್ರಶಾಸ್ತ್ರ ಮತ್ತು ಜ್ವಾಲಾಮುಖಿ ವಿಜ್ಞಾನ. ಐತಿಹಾಸಿಕವಾಗಿ, ವೇಧಶಾಲ ...

                                               

ಪದವಿ

ಪದವಿ ಎಂದರೆ ಕಾಲೇಜು ಅಥವಾ ವಿಶ್ವವಿದ್ಯಾಲಯ ತಾನು ನಿಷ್ಕರ್ಷಿಸಿರುವ ಪಠ್ಯಕ್ರಮವನ್ನು ಯಶಸ್ವಿಯಾಗಿ ವ್ಯಾಸಂಗ ಮಾಡಿ ಪಾರಂಗತರಾದವರಿಗೆ ನೀಡುವ ಪ್ರಶಸ್ತಿ. ಸದ್ಯದಲ್ಲಿ ಪ್ರಚಾರದಲ್ಲಿರುವ ಪದವಿಗಳು ಹದಿಮೂರನೆಯ ಶತಮಾನದಿಂದ ಪ್ರಚಾರದಲ್ಲಿರುವ ಪದವಿಗಳು ಹದಿಮೂರನೆಯ ಶತಮಾನದಿಂದ ಪ್ರಚಾರದಲ್ಲಿದ್ದರೂ ಅವುಗಳ ಮ ...

                                               

ಚೀನೀಯ ಪ್ರಮೇಯ

ಶೇಷದ ಪ್ರಮೇಯ ಶೇಷದ ಪ್ರಮೇಯ ಎಂದು, ಒಂದು ಹಲವಾರು ಪೂರ್ಣಾಂಕಗಳ ಒಂದು ಪೂರ್ಣಾಂಕ n ನ ವಿಭಾಗದ ಉಳಿದ ಗೊತ್ತಿದ್ದರೆ, ನಂತರ ಒಂದು n ನ ವಿಭಾಗದ ಅನನ್ಯವಾಗಿ ಉಳಿದ ಈ ಪೂರ್ಣಾಂಕಗಳ ಉತ್ಪನ್ನ ನಿರ್ಧರಿಸಿ ಹೇಳುತ್ತದೆ ಸಂಖ್ಯಾ ಸಿದ್ಧಾಂತ, ಒಂದು ಪ್ರಮೇಯವಾಗಿದ್ದು ಭಾಜಕಗಳನ್ನು ಸ್ಥಿತಿಯಲ್ಲಿದ್ದಾನೆ pairwis ...

                                               

ಗೀಜಾದ ಮಹಾ ಪಿರಾಮಿಡ್

ಗೀಜಾದ ಮಹಾ ಪಿರಾಮಿಡ್ ಇದು ಪ್ರಸ್ತುತದಲ್ಲಿ ಈಜಿಪ್ತ್‌ನ ಇಐ ಗೀಜಾ ಆಗಿರುವ ಗೀಜಾ ಮೆಕ್ರೊಪೊಲಿಸ್ ಗಡಿಯಲ್ಲಿರುವ ಮೂರು ಪಿರಾಮಿಡ್‌ಗಳಲ್ಲಿ ಅತ್ಯಂತ ಹಳೆಯದು ಮತ್ತು ಅತ್ಯಂತ ದೊಡ್ಡದಾಗಿರುವ ಪಿರಾಮಿಡ್ ಆಗಿದೆ. ಇದು ಪ್ರಾಚೀನ ಜಗತ್ತಿನ ಏಳು ಅದ್ಭುತಗಳಲ್ಲಿ ಒಂದಾಗಿದೆ, ಮತ್ತು ತನ್ನ ಮೊದಲಿನ ಸ್ಥಿತಿಯಲ್ಲಿಯ ...

                                               

ಲಗ್ನ

ಜ್ಯೋತಿಷದಲ್ಲಿ, ಲಗ್ನ ವು ಆತ್ಮ ಮತ್ತು ಭೂಮಿಯ ಮೇಲೆ ಅದರ ಹೊಸ ಜೀವದ ಸಂಪರ್ಕದ ಮೊದಲ ಕ್ಷಣ. ಲಗ್ನದ ರಾಶಿ ಮತ್ತು ನಕ್ಷತ್ರಗಳು ಒಬ್ಬ ವ್ಯಕ್ತಿಯ ಆತ್ಮವನ್ನು ಪ್ರತಿನಿಧಿಸಿದರೆ, ಲಗ್ನದ ಅಧಿಪತಿಯು ಏಕೈಕ ಅತಿ ಪ್ರಮುಖ ಕುಂಡಲಿಯ ಗ್ರಹವನ್ನು ಮತ್ತು ಹಾಗಾಗಿ ಲಗ್ನದ ಅಧಿಪತಿ ಇರುವ ಸ್ಥಾನದ ರಾಶಿ ಹಾಗೂ ನಕ್ಷತ ...

                                               

ಯುಗ (ಹಿಂದೂ ತತ್ವಶಾಸ್ತ್ರ)

ಹಿಂದೂ ತತ್ವಶಾಸ್ತ್ರದಲ್ಲಿ ಯುಗ ವು ಒಂದು ನಾಲ್ಕು ಅವಧಿಯ ಚಕ್ರದಲ್ಲಿ ಒಂದು ಶಕ, ಪರ್ವ ಅಥವಾ ಕಾಲಮಾನದ ಹೆಸರು. ಹಿಂದೂ ವಿಶ್ವವಿಜ್ಞಾನದ ಪ್ರಕಾರ, ಬ್ರಹ್ಮಾಂಡದಲ್ಲಿ ಜೀವರಾಶಿಯು ಪ್ರತಿ ೪.೧ ರಿಂದ ೮.೨ ಬಿಲಿಯ ವರ್ಷಗಳಲ್ಲಿ ಸೃಷ್ಟಿಯಾಗುತ್ತದೆ ಮತ್ತು ನಾಶವಾಗುತ್ತದೆ ಮತ್ತು ಇದು ಬ್ರಹ್ಮನ ಒಂದು ಪೂರ್ಣ ದ ...

                                               

ಯೋಜನ

ಯೋಜನ ವು ಪ್ರಾಚೀನ ಭಾರತದಲ್ಲಿ ಬಳಸಲ್ಪಡುತ್ತಿದ್ದ ದೂರದ ಒಂದು ಮಾಪನವಾಗಿತ್ತು. ಒಂದು ಯೋಜನವು ಸುಮಾರು 12–15 ಕಿ.ಮಿ. ನಷ್ಟಿರುತ್ತದೆ.

                                               

ರಾಹುಕಾಲ

ಹಿಂದೂ ವಿಜ್ಞಾನದಲ್ಲಿ, ರಾಹುಕಾಲ ವು ದಿನದ ೮ ವಿಭಾಗಗಳಲ್ಲಿ ಒಂದು ಮತ್ತು ಉಪದ್ರವಕಾರಿಯಾದ ರಾಹುವಿನೊಂದಿಗೆ ಸಂಬಂಧಿತವಾದ ಕಾರಣ ಅಮಂಗಳಕರ ಅವಧಿಯೆಂದು ಪರಿಗಣಿತವಾಗಿದೆ. ಒಂದು ನಿರ್ದಿಷ್ಟ ಸ್ಥಳದಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತದ ನಡುವಿನ ಒಟ್ಟು ಸಮಯವನ್ನು ತೆಗೆದುಕೊಂಡು ಆ ಸಮಯಾವಧಿಯನ್ನು ೮ ರಿಂದ ಭ ...

                                               

ಜೊಹಾನ್ ಕಾರ್ಲ್ ಫ್ರೆಡ್ರಿಚ್ ಗಾಸ್

ಜೊಹಾನ್ ಕಾರ್ಲ್ ಫ್ರೆಡ್ರಿಚ್ ಗಾಸ್ ರವರು ಒಬ್ಬ ಜರ್ಮನ್ ಗಣಿತತಜ್ಞ.ಅವರು ಗಣಿತ ಹಾಗು ಭೌತಶಾಸ್ತ್ರಕ್ಕೆ ಅನೇಕ ಗಮನಾರ್ಹ ಕೊಡುಗೆ ನೀಡಿದ್ದಾರೆ.ಇವರು ಸಂಖ್ಯಾ ಸಿದ್ಧಾಂತ, ಬೀಜಗಣಿತ, ಅಂಕಿಅಂಶ, ವಿಶ್ಲೇಷಣೆ, ವಿಕಲನ ರೇಖಾಗಣಿತ, ಭೂಗಣಿತ, ಜಿಯೋಫಿಸಿಕ್ಸ್, ಯಂತ್ರಶಾಸ್ತ್ರ, ಸ್ಥಾಯೀ ವಿದ್ಯುಶಾಸ್ತ್ರ, ಖಗೋಳ ...

                                               

ಅಗತ್ಯ

ಅಗತ್ಯ ಎಂದರೆ ಒಂದು ಜೀವಿಗೆ ಆರೋಗ್ಯವಂತ ಜೀವನ ಜೀವಿಸಲು ಬೇಕಾದುದು. ಅಗತ್ಯವೆಂದರೆ ಅಪಕ್ರಿಯೆ ಅಥವಾ ಮರಣದಂತಹ ಸ್ಪಷ್ಟ ಪ್ರತಿಕೂಲ ಪರಿಣಾಮ ಉಂಟುಮಾಡುವ ಒಂದು ಕೊರತೆ. ಬೇರೆ ಶಬ್ದಗಳಲ್ಲಿ ಹೇಳುವುದಾದರೆ, ಅಗತ್ಯವೆಂದರೆ ಸುರಕ್ಷಿತ, ಸ್ಥಿರ ಮತ್ತು ಆರೋಗ್ಯವಂತ ಜೀವನಕ್ಕೆ ಬೇಕಾದುದು. ಅಗತ್ಯ ಒಂದು ಆಸೆ, ಬಯ ...

                                               

ಗಣತಂತ್ರ ದಿನಾಚರಣೆ

ಪಂಜಾಬ, ಸಿಂಧು, ಗುಜರಾತ, ಮರಾಠ, ದ್ರಾವಿಡ, ಕನ್ನಡ." ಎಲ್ಲಿ ನೊಡಿದರೂ ಬಗೆ ಬಗೆಯ ಭಾರತೀಯ ವರ್ಣರಂಜಿತ ಉಡುಗೆ ತೊಡುಗೆಗಳನ್ನು ಧರಿಸಿದ ಮೂರು ಸಾವಿರಕ್ಕೂ ಹೆಚ್ಚು ಜನ, ಅಲಂಕೃತ ವೇದಿಕೆ, ಭಾರತವನ್ನು ನೆನೆಪಿಸುವ ವಾತಾವರಣ ಸೃಷ್ಟಿಯಾಗಿತ್ತು. ದಿನಾಂಕ 24ನೇ ಜನವರಿ 2010ರಂದು ಭಾನುವಾರ ಅಕ್ಲೆಂಡ್ ನಗರದ ಮ ...

                                               

ಹರ್ಬರ್ಟ್ ಸ್ಪೆನ್ಸರ್

ಹರ್ಬರ್ಟ್ ಸ್ಪೆನ್ಸರ್, ಇಂಗ್ಲೀಷ್ ತತ್ವಜ್ಞಾನಿಯು - ವಿಜ್ಞಾನಿ, ಹತ್ತೊಂಬತ್ತನೇ ಶತಮಾನದ ಬೌದ್ಧಿಕ ಕ್ರಾಂತಿ ಪ್ರಮುಖ ವ್ಯಕ್ತಿಯಾಗಿದ್ದರು. ಹೆಚ್ಚಾಗಿ ಇಂದು ಕಡೆಗಣಿಸಲಾಗುತ್ತದೆ ಆದಾಗ್ಯೂ, ಸ್ಪೆನ್ಸರ್ ಅವರ ಸ್ವಂತ ಸಮಯದ ಪ್ರದರ್ಶನವು ಅಪರಿಮಿತವಾಗಿ ಪರಿಣಾಮಕಾರಿಯಾಗಿದೆ ಮತ್ತು ಜೀವಶಾಸ್ತ್ರ, ಮನೋವಿಜ್ಞ ...

                                               

ಆರ್ಥಿಕ ನಿಯಮಗಳು

ಆರ್ಥಿಕ ಸಮಸ್ಯೆಗಳ ಕಾರಣ ಮತ್ತು ಪರಿಣಾಮಗಳನ್ನು ಅರ್ಥಮಾಡಿಕೊಳ್ಳಲು ಮಾರ್ಗದರ್ಶನ ನೀಡುವಂಥ ನಿಯಮಗಳು. ಅರ್ಥವಿಜ್ಞಾನಿ ಪ್ರಥಮತಃ ಕೆಲವು ಊಹಾನಿಯಮಗಳನ್ನು ರಚಿಸಿಕೊಳ್ಳುತ್ತಾನೆ. ವಾಸ್ತವ ಪ್ರಪಂಚದ ಆಗುಹೋಗುಗಳಲ್ಲಿ ಇವುಗಳಿಗೆ ವಿರೋಧ ಕಂಡುಬಂದಿದ್ದಲ್ಲಿ ಮತ್ತು ಸಾರ್ವತ್ರಿಕ ಪ್ರಾಮುಖ್ಯಕ್ಕೆ ಹೊಂದುವ ಹಾಗೆ ...

                                               

ಗೇರಿ ಶಿಕ್ಷಣಪದ್ಧತಿ

ಅಮೆರಿಕದ ಸಂಯುಕ್ತ ಸಂಸ್ಥಾನಗಳ ಇಂಡಿಯಾನದ ಗೇರಿ ಎಂಬಲ್ಲಿನ ಶಾಲೆಯೊಂದರಲ್ಲಿ ಶಾಲಾ ಮುಖ್ಯಾಧಿಕಾರಿಯಾಗಿದ್ದ ವಿಲಿಯಂ ಎ. ವರ್ಟ್ ಎಂಬಾತ 1908ರಲ್ಲಿ ಮೊಟ್ಟಮೊದಲು ಆಚರಣೆಗೆ ತಂದ ಒಂದು ಶಿಕ್ಷಣಪದ್ಧತಿ. ಶಾಲೆಯ ಮಕ್ಕಳಿಗೆ ಬೌದ್ಧಿಕ ಶಿಕ್ಷಣದ ಜೊತೆಗೆ ದೈಹಿಕ, ಕಲಾತ್ಮಕ ಮತ್ತು ವೈಜ್ಞಾನಿಕ ಶಿಕ್ಷಣವನ್ನೂ ನೀಡ ...

                                               

ತಿಡಗುಂದಿ

ಬೆಸಿಗೆ-ಚಳಿಗಾಲ ದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ ೪೨.೭ ಡಿಗ್ರಿವರೆಗೆಎಪ್ರೀಲನಲ್ಲಿ, ಅತೀ ಕಡಿಮೆ ಅಂದರೆ ೯.೫ ಡಿಗ್ರಿ ಸೆಲ್ಸಿಯಸವರೆಗೆ ಡಿಸೆಂಬರನಲ್ಲಿ ಉಷ್ಣತೆ ದಾಖಲಾಗಿದೆ. ಬೇಸಿಗೆಕಾಲ - ೩೫°C-೪೨°C ಡಿಗ್ರಿ ಸೆಲ್ಸಿಯ ...

                                               

ಉದಾರವಾದ

ಉದಾರವಾದ: ಸರ್ಕಾರ, ಸಮಾಜ ಹಾಗೂ ವ್ಯಕ್ತಿಗಳಿಗೆ ಅನ್ವಯಿಸುವ ಒಂದು ನಂಬಿಕೆ, ದರ್ಶನ ಹಾಗೂ ಚಳವಳಿ; ವ್ಯಕ್ತಿಸ್ವಾತಂತ್ರ್ಯವನ್ನೇ ಪ್ರಧಾನವಾಗಿ ಎತ್ತಿಹಿಡಿದು, ಇದಕ್ಕನುಗುಣವಾಗಿ ಸರ್ಕಾರದ ರೀತಿನೀತಿಗಳೂ ಸಮಾಜವ್ಯವಸ್ಥೆಯೂ ಸಮಷ್ಟಿ ದೃಷ್ಟಿಯೂ ನೇರ್ಪುಗೊಳ್ಳಬೇಕೆಂಬ ಅಭಿಪ್ರಾಯ ಸಮುದಾಯ. 19ನೆಯ ಶತಮಾನದಲ್ಲಿ ...

                                               

ದತ್ತಿ ಮತ್ತು ಪ್ರತಿಷ್ಠಾನಗಳು

ದತ್ತಿ ಎಂದರೆ ಒಬ್ಬ ವ್ಯಕ್ತಿಗಾಗಲಿ ಅಥವಾ ಸಂಸ್ಥೆಗಾಗಲಿ ಶಾಶ್ವತವಾಗಿ ವಹಿಸಿಕೊಟ್ಟ ಸ್ವತ್ತು. ಪ್ರತಿಷ್ಠಾನ ಎಂದರೆ ಯಾವುದನ್ನು ಒಂದು ನಿಧಿಯಿಂದ ಸ್ಥಾಪಿಸಿಯೋ ನಡೆಸಿಕೊಂಡೋ ಬರುತ್ತೇವೆಯೋ ಅದು; ಕಾಲೇಜು, ಮಠ, ಪುಸ್ತಕ ಭಂಡಾರ ಮುಂತಾದ ದತ್ತಿ ಹಾಕಿಕೊಟ್ಟಿರುವ ಸಂಸ್ಥೆ ಅಥವಾ ಸೊಸೈಟಿಗಳು. ಒಂದು ಸಂಸ್ಥೆಯನ ...

                                               

ಗ್ರೀನ್ ಆರ್ಮಿ

ಇ೦ದಿನ ಯುವ ಜನತೆ ಯಾವುದೇ ಶ್ರಮವಿಲ್ಲದೆ ನಿರುತ್ಸಾಹದ ಬಾಳ್ವೆ ನಡೆಸುತ್ತಿದೆ ಆದ್ದರಿ೦ದ ಅವರಿಗೆ ದೈಹಿಕ ವ್ಯಾಯಾಮದ ಅವಶ್ಯಕತೆ ಇದೆ. ಜೀವನದಲ್ಲಿ ಪರಿಪಕ್ವವಾಗಲು ಒಳ್ಳೆಯ ಆರೋಗ್ಯ ಅತಿ ಅಮೂಲ್ಯವಾದದ್ದು. ತಮ್ಮಲ್ಲಿರುವ ನ್ಯೂನತೆಗಳನ್ನು ಮೀರಿ ಆತ್ಮವಿಶ್ವಾಸ, ಧೈರ್ಯ, ಸ್ವಾವಲ೦ಭನೆ, ಸ್ವಾಭಿಮಾನ ಮತ್ತು ಜೀ ...

                                               

ಫ್ರೆಡ್ರಿಕ್ ಎಂಗೆಲ್ಸ್

ಜರ್ಮನಿಯ ಬಾರ್ಮೆನ್ ಕೈಗಾರಿಕಾ ಪಟ್ಟಣದಲ್ಲಿ 1820ರ ನವೆಂಬರ್ 28ರಂದು ಜನಿಸಿದ; ಲಂಡನ್ನಿನಲ್ಲಿ ಸತ್ತ ತಂದೆಯ ಎಂಟು ಮಕ್ಕಳ ಪೈಕಿ ಎಂಗೆಲ್ಸನೇ ಹಿರಿಯ. ತಂದೆ ಹತ್ತಿಗಿರಣಿಯೊಂದರ ಒಡೆಯ; ಇನ್ನೊಂದರ ಪಾಲುದಾರ; ವ್ಯವಹಾರವಿದೆ. ಎಂಗೆಲ್ಸ್ ಬೆಳೆದದ್ದು ಸಾಂಪ್ರದಾಯಿಕ ಮತದ ವಾತಾವರಣದಲ್ಲಿ. ಬಾರ್ಮೆನ್, ಎಲ್ಬರ್ ...