ⓘ Free online encyclopedia. Did you know? page 69
                                               

ಮರುವಿಮೆ

ಮರುವಿಮೆ ಇದು ಒಂದು ವಿಮಾ ಕಂಪನಿಯು ಮತ್ತೊಂದು ವಿಮಾ ಕಂಪನಿಯಿಂದ ಅಪಾಯದ ನಿರ್ವಹಣೆಯ ಒಂದು ವಿಧಾನವಾಗಿ, ವಿಮೆಗಾರರಿಂದ ಮರುವಿಮೆಗಾರರಿಗೆ ನಷ್ಟ ಅಥವಾ ಅಪಾಯವನ್ನು ಹಸ್ತಾಂತರಿಸುವುದಕ್ಕೆ ಮಾಡಿಕೊಳ್ಳಲ್ಪಟ್ಟ ಒಂದು ವಿಮೆಯಾಗಿದೆ. ಮರುವಿಮೆಗಾರ ಮತ್ತು ವಿಮೆಗಾರ ರು ಒಂದು ಮರುವಿಮೆಯ ಒಪ್ಪಂದ ವನ್ನು ಮಾಡಿಕೊ ...

                                               

ರಾಷ್ಟ್ರೀಯ ಭದ್ರತೆ

ರಾಷ್ಟ್ರೀಯ ಭದ್ರತೆ ಎಂಬುದು ಆರ್ಥಿಕ ಶಕ್ತಿ, ಸೇನೆಯ ಶಕ್ತಿ ಮತ್ತು ರಾಜಕೀಯ ಶಕ್ತಿಯನ್ನು ಬಳಸಿಕೊಳ್ಳುವುದರ ಮೂಲಕ ಹಾಗೂ ರಾಜತಂತ್ರದ ಅನುಷ್ಠಾನದ ಮೂಲಕ ರಾಷ್ಟ್ರ-ಸಂಸ್ಥಾನದ ಉಳಿವನ್ನು ಕಾಯ್ದುಕೊಂಡು ಹೋಗುವುದಕ್ಕಿರುವ ಅವಶ್ಯಕತೆಯಾಗಿದೆ. IIನೇ ಜಾಗತಿಕ ಸಮರದ ನಂತರ ಬಹುಮಟ್ಟಿಗೆ ಅಮೆರಿಕಾ ಸಂಯುಕ್ತ ಸಂಸ್ ...

                                               

ವಿಷಾದ

ವಿಷಾದ ವೈಯಕ್ತಿಕ ಹಿಂದಿನ ಕೃತ್ಯಗಳು ಮತ್ತು ವರ್ತನೆಗಳಿಗೆ ಒಂದು ನಕಾರಾತ್ಮಕ ಜಾಗೃತ ಮತ್ತು ಭಾವನಾತ್ಮಕ ಪ್ರತಿಕ್ರಿಯೆ. ವಿಷಾದವು ಹಲವುವೇಳೆ ಒಬ್ಬರು ಒಂದು ರೀತಿಯಲ್ಲಿ ನಡೆದುಕೊಂಡು ಆಮೇಲೆ ಹಾಗೆ ಮಾಡಬಾರದಿತ್ತು ಎಂದು ಬಯಸಿದ ನಂತರ ಆಗುವ ದುಃಖ, ನಾಚಿಕೆ, ಮುಜುಗರ, ಖಿನ್ನತೆ, ಕಿರುಕುಳ ಅಥವಾ ಅಪರಾಧ ಪ್ ...

                                               

ಅರ್ಥಶಾಸ್ತ್ರ (ಶಾಸ್ತ್ರಗ್ರಂಥ)

ಅರ್ಥಶಾಸ್ತ್ರ ರಾಜ್ಯತಂತ್ರ, ಆರ್ಥಿಕ ಕಾರ್ಯನೀತಿ ಮತ್ತು ಸೇನಾ ಕಾರ್ಯತಂತ್ರದ ಮೇಲಿನ ಒಂದು ಪ್ರಾಚೀನ ಭಾರತೀಯ ಶಾಸ್ತ್ರಗ್ರಂಥ ಮತ್ತು ಇದರ ಲೇಖಕ ತನ್ನನ್ನು ಕೌಟಲ್ಯ ಹಾಗು ವಿಷ್ಣುಗುಪ್ತ ಎಂಬ ಹೆಸರುಗಳಿಂದ ಕರೆದುಕೊಳ್ಳುತ್ತಾನೆ; ಇವೆರಡೂ ಹೆಸರುಗಳು ಸಾಂಪ್ರದಾಯಿಕವಾಗಿ, ತಕ್ಷಶಿಲೆಯಲ್ಲಿ ವಿದ್ವಾಂಸನಾಗಿದ್ ...

                                               

ಅಂತಾರಾಷ್ಟ್ರೀಯ ಅರ್ಥಶಾಸ್ತ್ರ

ಅಂತಾರಾಷ್ಟ್ರೀಯ ಅರ್ಥಶಾಸ್ತ್ರ ರಾಷ್ಟ್ರವೊಂದರ ರಾಜಕೀಯ ಎಲ್ಲೆಯನ್ನು ಮೀರಿ ನಡೆಯುವ ಆರ್ಥಿಕ ವ್ಯವಹಾರಗಳ ಕಾರಣಗಳು, ಸ್ವರೂಪ ಹಾಗೂ ಪರಿಣಾಮಗಳನ್ನೂ ಅವುಗಳನ್ನು ನಡೆಸುವ ವ್ಯವಸ್ಥೆಯನ್ನೂ ಕುರಿತ ಅಧ್ಯಯನವೇ ಈ ಶಾಸ್ತ್ರದ ಉದ್ದೇಶ. ವಿದೇಶೀ ಸಂಚಾರ ಮತ್ತು ವಲಸೆ ಹೋಗುವುದು ಬಂಡವಾಳ ಹಾಗೂ ಇತರ ಉತ್ಪಾದನಾಂಗಗಳ ...

                                               

ಉದ್ಯಮ ಅರ್ಥಶಾಸ್ತ್ರ

ಉದ್ಯಮ ನಿರ್ವಹಣೆಯಲ್ಲಿ ಆರ್ಥಿಕ ಸಿದ್ಧಾಂತವನ್ನು ಅನ್ವಯಿಸುವ ಜ್ಞಾನದ ಶಾಖೆಯೇ ಉದ್ಯಮ ಅರ್ಥಶಾಸ್ತ್ರ. ಉದ್ಯಮ ಅರ್ಥಶಾಸ್ತ್ರವು ಆರ್ಥಿಕ ವಿಜ್ಞಾನದ ಒಂದು ಭಾಗವಾಗಿದ್ದು ಇತರ ವಿಜ್ಞಾನಗಳ ಸಾಲಿನಲ್ಲಿ ಹೆಮ್ಮೆಯ ಸ್ಥಾನವನ್ನು ಪಡೆದುಕೊಂಡಿದೆ. ಉತ್ಪಾದನೆ ಮತ್ತು ಅನುಭೋಗ ಎರಡು ಪ್ರಮುಖ ಆರ್ಥಿಕ ಚಟುವಟಿಕೆಗಳು ...

                                               

ಆರ್ಥಿಕ ತತ್ತ್ವ ಸಮೀಕ್ಷೆ

ಸರಳವಾಗಿದ್ದ ಬದುಕಿನ ಪ್ರಶ್ನೆ ಜಟಿಲವಾಗುತ್ತ ಬಂದಂತೆಲ್ಲ ಮಾನವನ ಸಾಮಾಜಿಕ ಮತ್ತು ಆರ್ಥಿಕ ಪ್ರಜ್ಞೆ ಹೇಗೆ ಬೆಳೆದುಬಂದಿತೆಂಬುದನ್ನು ಇಲ್ಲಿ ಚಾರಿತ್ರಿಕವಾಗಿ ಪರಿಶೀಲಿಸಲಾಗಿದೆ. ಆಹಾರಕ್ಕಾಗಿ ಬೇಟೆಯನ್ನೂ ಗೆಡ್ಡೆ ಗೆಣಸುಗಳ ಆಯ್ಕೆಯನ್ನೂ ನಂಬಿ ಅಲೆಮಾರಿಯಾಗಿದ್ದ ಮಾನವ ಬರಬರುತ್ತ ನೆಲೆನಿಂತು ಬೇಸಾಯ, ಪಶು ...

                                               

ಆರ್ಥಿಕ ತತ್ತ್ವಸಮೀಕ್ಷೆ

ಸರಳವಾಗಿದ್ದ ಬದುಕಿನ ಪ್ರಶ್ನೆ ಜಟಿಲವಾಗುತ್ತ ಬಂದಂತೆಲ್ಲ ಮಾನವನ ಸಾಮಾಜಿಕ ಮತ್ತು ಆರ್ಥಿಕ ಪ್ರಜ್ಞೆ ಹೇಗೆ ಬೆಳೆದುಬಂದಿತೆಂಬುದನ್ನು ಇಲ್ಲಿ ಚಾರಿತ್ರಿಕವಾಗಿ ಪರಿಶೀಲಿಸಲಾಗಿದೆ. ಆಹಾರಕ್ಕಾಗಿ ಬೇಟೆಯನ್ನೂ ಗೆಡ್ಡೆ ಗೆಣಸುಗಳ ಆಯ್ಕೆಯನ್ನೂ ನಂಬಿ ಅಲೆಮಾರಿಯಾಗಿದ್ದ ಮಾನವ ಬರಬರುತ್ತ ನೆಲೆನಿಂತು ಬೇಸಾಯ, ಪಶು ...

                                               

ಗಾಂಧಿ ಅರ್ಥಶಾಸ್ತ್ರ

ಮಹಾತ್ಮ ಗಾಂಧಿಯವರು ಅರ್ಥಶಾಸ್ತ್ರದ ಮೇಲೆ ಯಾವ ಉದ್ಗ್ರಂಥವನ್ನೂ ಬರೆಯಲಿಲ್ಲ. ಸಾಂಪ್ರದಾಯಿಕವಾಗಿ ಅರ್ಥಶಾಸ್ತ್ರದ ಅಧ್ಯಯನ ಮಾಡಿ ಯಾವ ಪದವಿಯನ್ನು ಪಡೆದಿರಲಿಲ್ಲ. ಆದರೆ ಅವರು ಜೀವನದ ಬಹು ಮುಖ ಸಮಸ್ಯೆಗಳನ್ನು ಅರಿತಿದ್ದು. ಅವಕ್ಕೆ ತಮ್ಮವೇ ಆದ ಪರಿಹಾರಗಳನ್ನು ಮೊದಲು ತಮ್ಮ ಜೀವನದ ಮೇಲೆ ಪ್ರಯೋಗ ಮಾಡಿಕೊಂ ...

                                               

ಜಾಗತಿಕ ಮಾರುಕಟ್ಟೆ

ಜಾಗತಿಕ ಮಾರುಕಟ್ಟೆ ಒಂದು ಮಾರುಕಟ್ಟೆ ಪಕ್ಷಗಳು ವಿನಿಮಯ ತೊಡಗಿಸಿಕೊಳ್ಳಲು ಆ ವ್ಯವಸ್ಥೆಗಳು, ಸಂಸ್ಥೆಗಳು, ವಿಧಾನಗಳು, ಸಾಮಾಜಿಕ ಸಂಬಂಧಗಳು ಮತ್ತು ಮೂಲಸೌಲಭ್ಯಗಳ ವೈವಿಧ್ಯಗಳನ್ನು ಒಂದಾಗಿದೆ. ಪಕ್ಷಗಳು ವಿನಿಮಯ ಮೂಲಕ ಸರಕು ಮತ್ತು ಸೇವೆಗಳ ವಿನಿಮಯ, ಹೆಚ್ಚಿನ ಮಾರುಕಟ್ಟೆಗಳಲ್ಲಿ ಖರೀದಿದಾರರು ಹಣಕ್ಕೆ ವ ...

                                               

ಅವನಿತಾ ಬಿರ್

ಅವನಿತಾ ಬಿರ್ ಒರ್ವ ಅರ್ಥಶಾಸ್ತ್ರಜ್ಞೆ. ಪ್ರಸ್ತುತ ಇವರು ಮುಂಬೈನ ಆರ್.ಎನ್ ಪೊದಾರ್ ಶಾಲೆಯ ಪ್ರಧಾನ ನಿರ್ದೇಶಕಿಯಾಗಿದ್ದಾರೆ. ಇವರು ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ೧೫ ವರ್ಷಗಳಿಗಿಂತ ಹೆಚ್ಚು ಕಾಲ ಕೆಲಸ ಮಾಡಿದ್ದಾರೆ. ದೆಹಲಿಯಲ್ಲಿ ನಡೆದ ಲರ್ನ್ ಶಿಫ್ಟ್ ಇಂಡಿಯಾ ೨೦೧೨ರ ಕ್ಯುರೇಟರ್ ಆಗಿದ್ದರು. ತನ್ನ ...

                                               

ಅರ್ಥಮಿತಿ ಅಥವಾ ಅರ್ಥಮಾಪನ ಶಾಸ್ತ್ರ

ಅರ್ಥಮಿತಿ ಅಥವಾ ಅರ್ಥಮಾಪನ ಶಾಸ್ತ್ರ ಅರ್ಥಶಾಸ್ತ್ರದ ತತ್ತ್ವಗಳು ಸಿದ್ಧಾಂತಗಳು ಮತ್ತು ಅವುಗಳ ಅನ್ಯೋನ್ಯ ಸಂಬಂಧಗಳನ್ನು ಗಣಿತೋಕ್ತಿಗಳ ರೂಪದಲ್ಲಿ ನಿರೂಪಿಸಿ ಈ ಉಕ್ತಿಗಳನ್ನು ಪ್ರತ್ಯಕ್ಷ ಸನ್ನಿವೇಶದಲ್ಲಿ ಪರೀಕ್ಷಿಸಿ ಅರ್ಥಶಾಸ್ತ್ರದ ತತ್ತ್ವಗಳನ್ನು ಬೆಳೆಸುವ ಶಾಸ್ತ್ರ ಇಕೊನೊಮೆಟ್ರಿಕ್ಸ್.

                                               

ಸಾರ್ವಜನಿಕ ಆಡಳಿತ

ಸಾರ್ವಜನಿಕ ಆಡಳಿತವು ಸರ್ಕಾರದ ನೀತಿಯ ಅನುಷ್ಠಾನವಾಗಿದೆ. ಇದು ಒಂದು ಅಧ್ಯಯನ ವಿಭಾಗ. ಈ ಅಧ್ಯಯನವು ಸಾರ್ವಜನಿಕ ಸೇವಕರನ್ನು ಸಾರ್ವಜನಿಕ ಸೇವೆಯಲ್ಲಿ ಕೆಲಸ ಮಾಡಿಸುವ ಒಂದು ಅನುಷ್ಠಾನ. ಸಾರ್ವಜನಿಕ ಆಡಳಿತದ ಕಾಳಜಿ ಮುಖ್ಯವಾಗಿ ಸರ್ಕಾರಿ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ಸಿದ್ಧಪಡಿಸುವುದು. ಹಾಗು ಅಧಿಕ ...

                                               

ಫ್ರೆಂಚ್ ವಿಮರ್ಶೆ

ಫ್ರೆಂಚ್ ಭಾಷೆ 9ನೆಯ ಶತಮಾನದಲ್ಲಿಯೆ ಬೆಳೆದು ಬಂದು 10ನೆಯ ಶತಮಾನದಲ್ಲಿ ವೃದ್ದಿ ಹೊಂದಿದ್ದರೂ ಗಮನೀಯ ಸಾಹಿತ್ಯ ಕಾಣಿಸುವುದು 11ನೆಯ ಶತಮಾನದಲ್ಲಿ. ಅಲ್ಲಿಂದ ಮೂರೂವರೆ ಶತಮಾನ ಕಾವ್ಯ, ನಾಟಕ, ಭಾವಗೀತೆ, ವಿಡಂಬನ, ಚರಿತ್ರೆ ಇತ್ಯಾದಿ ಪ್ರಕಾರಗಳನ್ನು ಸಂತತವಾಗಿ ಯಥೇಷ್ಟವಾಗಿ ರೂಢಿಸಲಾಯಿತು. ಅಷ್ಟೊಂದು ವಿ ...

                                               

ಹ್ಯಾರಿ ಪಾಟರ್ ಅಂಡ್ ದಿ ಆರ್ಡರ್ ಆಫ್ ದಿ ಫೀನಿಕ್ಸ್

ಹ್ಯಾರಿ ಪಾಟರ್ ಅಂಡ್ ದಿ ಆರ್ಡರ್ ಆಫ್ ದಿ ಫೀನಿಕ್ಸ್ ಎಂಬುದು ಜೆ.ಕೆ. ರೌಲಿಂಗ್ ರವರು ಬರೆದ ಹ್ಯಾರಿ ಪಾಟರ್ ಸರಣಿಗಳಲ್ಲಿ ಐದನೆಯದಾಗಿದೆ. ಇದನ್ನು ೨೦೦೩ ರ ಜೂನ್ ೨೧ ರಂದು ಇಂಗ್ಲೆಂಡ್ ನಲ್ಲಿ ಬ್ಲೂಮ್ಸ್ ಬರಿ ಪ್ರಕಾಶನ ಸಂಸ್ಥೆ, ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ ಸ್ಕೊಲಾಸ್ಟಿಕ್ ಮತ್ತು ಕೆನಡಾದಲ್ಲಿ ರೇನ ...

                                               

ಹ್ಯಾರಿ ಪಾಟರ್‌ ಅಂಡ್‌ ದಿ ಗಾಬ್ಲಿಟ್‌ ಆಫ್‌ ಫೈರ್‌‌

ಹ್ಯಾರಿ ಪಾಟರ್‌ ಅಂಡ್‌ ದಿ ಗಾಬ್ಲಿಟ್‌ ಆಫ್‌ ಫೈರ್‌‌ ಎಂಬುದು J. K. ರೌಲಿಂಗ್‌‌‌ಳಿಂದ ಬರೆಯಲ್ಪಟ್ಟ ಹ್ಯಾರಿ ಪಾಟರ್‌ ಸರಣಿಯಲ್ಲಿನ ನಾಲ್ಕನೇ ಕಾದಂಬರಿಯಾಗಿದ್ದು, ಇದು 2000ನೇ ಇಸವಿಯ ಜುಲೈ 8ರಂದು ಪ್ರಕಟಿಸಲ್ಪಟ್ಟಿತು. ಕಥೆಯ ಪಾತ್ರಗಳ ಪೈಕಿ ಒಂದು ಪಾತ್ರವು ಈ ಪುಸ್ತಕದಲ್ಲಿ ಕೊಲೆಯಾಗುತ್ತದೆ ಎಂಬುದಾಗ ...

                                               

ದ ಲಾರ್ಡ್ ಆಫ಼್ ದ ರಿಂಗ್ಸ್: ದ ರಿಟರ್ನ್ ಆಫ಼್ ದ ಕಿಂಗ್ (ಚಲನಚಿತ್ರ)

ದ ಲಾರ್ಡ್ ಆಫ಼್ ದ ರಿಂಗ್ಸ್: ದ ರಿಟರ್ನ್ ಆಫ಼್ ದ ಕಿಂಗ್ ೨೦೦೩ರ ಒಂದು ಬೃಹತ್ ಕಾಲ್ಪನಿಕ ಸಾಹಸಮಯ ಚಲನಚಿತ್ರ. ಇದನ್ನು ಪೀಟರ್ ಜ್ಯಾಕ್ಸನ್ ನಿರ್ದೇಶಿಸಿದ್ದಾರೆ. ಇದು ಜಾನ್ ರೊನಾಲ್ದ್ ರಿಯುಲ್ ಟೊಲ್ಕಿನ್‍ರ ದಿ ಲಾರ್ಡ್ ಆಫ್ ದಿ ರಿಂಗ್ಸ್‌ನ ಮೂರನೇ ಸಂಪುಟದ ಮೇಲೆ ಆಧಾರಿತವಾಗಿದೆ. ಈ ಚಲನಚಿತ್ರವು ದ ಲಾರ್ ...

                                               

ಜುರಾಸಿಕ್‌ ಪಾರ್ಕ್‌ (ಸಿನಿಮಾ)

ಜುರಾಸಿಕ್‌ ಪಾರ್ಕ್‌ ೧೯೯೩ರಲ್ಲಿ ಬಿಡುಗಡೆಯಾದ ಅಮೆರಿಕದ ಒಂದು ವೈಜ್ಞಾನಿಕ ಕಾಲ್ಪನಿಕ ಸಾಹಸ ಸಿನಿಮಾ. ಇದನ್ನು ಸ್ಟೀವನ್‌ ಸ್ಪಿಲ್‌ಬರ್ಗ್‌ ನಿರ್ದೇಶಿಸಿದ್ದಾರೆ ಮತ್ತು ಮೈಕಲ್‌ ಕ್ರೈಟನ್‌ ಬರೆದಿರುವ ಅದೇ ಹೆಸರಿನ ಕಾದಂಬರಿಯನ್ನು ಆಧರಿಸಿದೆ. ಸಿನಿಮಾದಲ್ಲಿ ಸ್ಯಾಮ್‌ ನೀಲ್‌, ಲಾರಾ ಡೆರ್ನ್‌, ಜೆಫ್‌ ಗೋಲ ...

                                               

ಕಿಂಗ್ ಆರ್ಥರ್

ಮಧ್ಯಯುಗದ ಇತಿಹಾಸಕಾರರ ಪ್ರಕಾರ ಕಿಂಗ್ ಆರ್ಥರ್ ಒಬ್ಬ ಬ್ರಿಟಿಶ್ ನೇತಾರ, ಮತ್ತು ಪೌರಾಣಿಕ ಐತಿಹ್ಯ ಹೊಂದಿದ,ರೋಮಾಂಚಕಾರಿ ವ್ಯಕ್ತಿತ್ವಯುಳ್ಳವನು.ಆರನೆಯ ಶತಮಾನದಲ್ಲಿ ಸಾಕ್ಸೊನ್ ಅವರ ಬ್ರಿಟನ್ ಮೇಲಿನ ದಾಳಿಯನ್ನು ಸಮರ್ಥವಾಗಿ ಹಿಮ್ಮೆಟ್ಟಿಸಿದವನು. ಆರ್ಥರ್ ನ ಕಥೆಯು ಪ್ರಮುಖವಾಗಿ ಜನಪದ ಮತ್ತು ಸಾಹಿತ್ಯಕ ...

                                               

ಕಟ್ಟುಕಥೆ

ಲೋಕವಿಖ್ಯಾತ ಜಾನಪದ ವಿದ್ವಾಂಸ ಸ್ಟಿತ್ ಥಾಂಪ್ಸನ್ ಇದನ್ನು ಕುರಿತು ಹೇಳಿರುವ ಮಾತುಗಳಿವು. ಮೆರ್ಖನ್ ಆಶಯಗಳ ಅಥವಾ ಫಟನೆಗಳ ಆನುಪುರ್ವಿಯನ್ನೊಳಗೊಂಡು ಕೆಲಮಟ್ಟಿಗೆ ದೊಡ್ಡದಾಗಿರುವ ಕಥೆ. ಅದು ಗೊತ್ತಾದ ಸ್ಥಳ ಅಥವಾ ಪಾತ್ರಗಳಿಲ್ಲದ ಅವಾಸ್ತವ ಪ್ರಪಂಚದಲ್ಲಿ ಚಲಿಸುತ್ತದೆಯಲ್ಲದೆ ಅದ್ಭುತಗಳಿಂದ ತುಂಬಿರುತ್ತದ ...

                                               

ಅಮರಸಿಂಹ

ಅಮರಸಿಂಹನು ಕ್ರಿ.ಶ. ೪೦೦ ರ ಸುಮಾರಿಗೆ ಇದ್ದ ಗುಪ್ತವಂಶದ ಎರಡನೆಯ ಚಂದ್ರಗುಪ್ತ ಅರಸನ ಆಸ್ಥಾನದಲ್ಲಿದ್ದ ನವರತ್ನಗಳಲ್ಲಿ ಒಬ್ಬನು. ಅವನು ಕ್ರಿ.ಶ. ಏಳನೇ ಶತಮಾನದಲ್ಲಿದ್ದ ವಿಕ್ರಮಾದಿತ್ಯನ ಕಾಲಕ್ಕೆ ಸೇರಿದವನು ಎಂದೂ ಕೆಲವು ಮೂಲಗಳು ತಿಳಿಸುತ್ತವೆ. ಅಮರಸಿಂಹನು ಬೌದ್ಧ ಅಥವಾ ಜೈನ ಪಂಡಿತನು. ಅದ್ವೈತ ಮತಪ್ ...

                                               

ಆಲ್ಬೆರೊನಿ

ಹತ್ತನೆಯ ಶತಮಾನದಲ್ಲಿ ಭಾರತಕ್ಕೆ ಬಂದ ಪ್ರಸಿದ್ಧ ಅರಬ್ಬೀ ಪಂಡಿತ. ಸಿಂಧ್ ಪ್ರಾಂತ್ಯದ ಬಿರೊನ್ನಲ್ಲಿ ಬೆಳೆದುದರಿಂದ ಬೆರೊನಿ ಎಂಬ ಹೆಸರು ಬಂತು. ಘಜ್ನಿ ಮಹಮದ್ ಕೀವ್ ಪ್ರಾಂತ್ಯವನ್ನು ವಶಪಡಿಸಿಕೊಂಡಾಗ, ಸೆರೆಯಾದವರಲ್ಲಿ ಇವನೂ ಒಬ್ಬ. ಸೆರೆಯಿಂದ ಪಾರಾಗಿ ತನ್ನ ಮೇಧಾಶಕ್ತಿಯಿಂದ ಆಸ್ಥಾನದಲ್ಲಿ ಜ್ಯೋತಿಷಿಯಾ ...

                                               

ಪೂರ್ಣಿಮಾ ಸುಧಾಕರ ಶೆಟ್ಟಿ

ಡಾ. ಪೂರ್ಣಿಮಾ ಸುಧಾಕರ ಶೆಟ್ಟಿಯವರು,ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಸಹಪ್ರಾಧ್ಯಾಪಕಿಯಾಗಿ ಕೆಲಸಮಾಡುತ್ತಿದ್ದಾರೆ. ಬಹುಮುಖವ್ಯಕ್ತಿತ್ವದ ಪೂರ್ಣಿಮಾ ಅವರು, ನಗರದ ಕನ್ನಡ ಭಾಷೆಯ ಪ್ರಮುಖ ಬರಹಗಾರರಲ್ಲೊಬ್ಬರು. ಕಾರ್ಯಕರ್ತೆ, ಕಾರ್ಯಕ್ರಮ ನಿರೂಪಕಿ, ಸಂಘಟಕಿಯಾಗಿ ಗುರುತಿಸಿಕೊಂಡಿದ್ದಾರೆ.ಚ ...

                                               

ತುಘ್ರಾ

ತುಘ್ರಾ - ಈ ಪದ ತುರ್ಕಿ ಮೂಲದ್ದು. ಮುದ್ರೆ ಅಥವಾ ತೊಡಕು ಚಿತ್ರ ಎಂಬುದು ಇದರ ಅರ್ಥ. ರಾಜ್ಯದ ದಾಖಲೆಗಳ ಮೇಲೆ ಒತ್ತಲಾಗುವ ಸುಂದರವಾದ ಬರೆವಣಿಗೆಯ ರಾಜಲಾಂಛನವನ್ನು ಇದು ಸೂಚಿಸುತ್ತದೆ. ಮುಂದೆ ಇದಕ್ಕೆ ಒಂದೇ ಪಂಕ್ತಿಯಲ್ಲಿ ಬರೆಯಲಾದ ರಾಜನ ಸಹಿ ಅಥವಾ ರಾಜವಂಶದ ಬಿರುದುಗಳು ಎಂಬ ಅರ್ಥವೂ ಬಂತು. ಇವನ್ನು ಅ ...

                                               

ಬ್ರಜ ಭಾಷೆ

ಬ್ರಜ ಭಾಷೆ ಪಶ್ಚಿಮೀ ಹಿಂದಿಯ ಉಪಭಾಷೆ. ಇದು ಶಾರಸೇನಿ ಅಪಭ್ರಂಶದ ಮುಖ್ಯ ರೂಪದಿಂದ ವಿಕಾಸಗೊಂಡಿದೆ. ಶೂರಸೇನ ದೇಶದ ಮತ್ತೊಂದು ಹೆಸರು ಬ್ರಜಮಂಡಲ. ಬ್ರಜ ಎಂದರೆ ಹಸುಗಳ ಹಿಂಡು ಅಥವಾ ಗೋಚಾರಣ ಭೂಮಿ ಎಂದರ್ಥ. ಪಶುಪಾಲನೆ ಮುಖ್ಯವಾದ್ದರಿಂದ ಆ ಪ್ರದೇಶಕ್ಕೆ ಬ್ರಜಮಂಡಲವೆಂಬ ಹೆಸರು ಬಂದಿರಬೇಕೆಂದು ವಿದ್ವಾಂಸರ ...

                                               

ಗುಜರಾತಿನ ಇತಿಹಾಸ

ಈ ಜನ ಮಿಶ್ರಜನಾಂಗದವರಾಗಿದ್ದು ಇವರಲ್ಲಿ ಮೆಡಿಟರೆನಿಡ್ ಮತ್ತು ವೆಡಿಡ್ ಜನಾಂಗಗಳ ಲಕ್ಷಣಗಳಿದ್ದುವೆಂಬುದು ಉತ್ಖನನದಲ್ಲಿ ದೊರೆತ ಅಸ್ಥಿಪಂಜರಗಳ ಅವಶೇಷಗಳಿಂದ ತಿಳಿದುಬರುತ್ತದೆ. ಈ ಸಂಸ್ಕೃತಿ ಪ್ರ.ಶ.ಪು. ಸುಮಾರು 2000ಕ್ಕೆ ಇತ್ತೆಂದು ಹೇಳಬಹುದು. ರಂಗಪುರದಲ್ಲೂ, ಹರಪ್ಪ ಸಂಸ್ಕೃತಿಯ ಅವಶೇಷಗಳ ಕೆಳಭಾಗದಲ್ ...

                                               

ಲುಸಿಂಡ ರಾಯ್

ಇವರು ಬ್ರಿಟಿಷ್ ಆಧಾರಿತ ಅಮೆರಿಕನ್ ಕಾದಂಬರಿಗಾರರು. ಸ್ಧಳ:ಬ್ಯಾಟರ್ಸೀ, ದಕ್ಷಿನಣ ಲಂಡನ್, ಇಂಗ್ಲೆಂಡ್. ತಂದೆ:ನಂಬಾ ರಾಯ್. ರಾಯ್ ಅವರು ವರ್ಜೀನಿಯ ಸೃಜನಾತ್ಮಕ ಬರವಣಿಗೆಯ ಸಹಯೋಗದ ಉಪಾಧ್ಯಕ್ಷರಾಗಿದ್ದರೆ. ತಾಯಿ: ಯುವನ್ ರಾಯ್ ಜನನ: ೧೯, ೧೯೫೫ ಲೂಸಿಂಡ ಎಂದರೆ ಬೆಳಕು, ಅದೇ ಸಮಾನಿಗೆ ರಾಯ್ ತಮ ಜೀವನವನ್ನ ...

                                               

ಅನ್ನಾ ಲೇಟಿಟಿಯ ಬಾರ್ಬೌಲ್ಡ್

ಅನ್ನಾ ಲೇಟಿಟಿಯ ಬಾರ್ಬೌಲ್ಡ್ ರವರು ಹೆಸರಾಂತ ಆಂಗ್ಲ ಕವಿಯತ್ರಿ, ಪ್ರಬಂಧಕಾರರು, ವಿಮರ್ಶಕಾರರು, ಸಂಪಾದಕಾರರು ಮತ್ತು ಮಕ್ಕಳ ಸಾಹಿತ್ಯ ಬರಹಗಾರರಾಗಿದ್ದರು. ಇವರು ೨೦ನೇ ಜೂನ್, ೧೭೪೩ರಲ್ಲಿ ಲೈಸೆಸ್ಟರ್‌ಶೈರ್‌ನಲ್ಲಿರುವ ಕಿಬ್ವರ್ತ್ ಹಾರ್ಕೋರ್ಟನಲ್ಲಿ ಜನಿಸಿದರು. ಇವರ ತಂದೆ ತಾಯಿಯ ಹೆಸರು ಜಾನ್ ಐಕ್ಟಿನ್ ...

                                               

ಕರ್ನಲ್‌ ಕಾಲಿನ್‌ ಮೆಕೆಂಜಿ

ಕರ್ನಲ್ ಮೆಕೆಂಜಿ: ಕರ್ನಾಟಕದ ಇತಿಹಾಸ ಮತ್ತು ಕನ್ನಡ ಸಾಹಿತ್ಯದ ಅಭ್ಯುದಯದಲ್ಲಿ ಅಪಾರ ಕೊಡುಗೆ ನೀಡಿದ ಪಾಶ್ಚಿಮಾತ್ಯ ವಿದ್ವಾಂಸರಲ್ಲಿ ಒಬ್ಬ. ಈತ ಒಬ್ಬ ಗಣಿತ ತಜ್ಞನಾಗಿದ್ದ. ಭಾರತಕ್ಕೆ ಬಂದು ನಂತರ ಬ್ರಿಟಿಷ್‌ ಸೈನ್ಯ ದ ಅಧಿಕಾರಿಯಾಗಿ ಸೇವೆಗೆ ಸೇರಿ ಸ್ವಾಮಿಕಾರ್ಯದ ಜೊತೆಗೆ ತಾನು ಸೇವೆ ಸಲ್ಲಿಸುತ್ತಿರು ...

                                               

ಆನ್ನೆ ಡಿ ಬ್ಲೋನ್ಸ್ಟೀನ್

ಆನ್ನೆ ಡಿ ಬ್ಲೋನ್ಸ್ಟೀನ್ ಅವರು ೨೨ ಏಪ್ರಿಲ್ ೧೯೫೮ ರಂದು ಯುನೈಡ್ ಕಿಂಗ್ಡಮ್ನಲ್ಲಿ ಜನಿಸಿದರು.ಆನ್ನೆ ಬ್ಲೋನ್ಸ್ಟೀನ್ ರವರು ಬ್ರಿಟಿಷ್ ಕವಯಿತ್ರಿ ಮತ್ತು ಭಾಷಾಂತಕಾರರಾಗಿದ್ದರು.ಅನಂತರ ಈಕೆ ಸ್ವಿಜರ್ಲ್ಯಾಂಡನ ಬೇಸಲ್ನಲ್ಲಿ ತುಂಬಾ ದಿನಗಳ ಕಾಲ ವಾಸಿಸಿದ್ದರು.ಬೇಸಲ್ ನಲ್ಲಿ ಇವರು ಸ್ವತಂತ್ರ ಅನುವಾದಕಿ ಮತ ...

                                               

ಎಲಿಜ಼ಬೆತ್ ಎಗರ್ಟನ್

ಬ್ರಿಡ್ಜ್‌ವಾಟರ್‌ನ ಕೌಂಟೆಸ್‌ರಾದ ಎಲಿಜ಼ಬೆತ್ ಎಗರ್ಟನ್ ಆಂಗ್ಲಭಾಷೆಯ ಬರಹಗಾರ್ತಿ. ಇವರು ೧೬೨೬ರಲ್ಲಿ ಜನಿಸಿದರು. ಇವರ ಮುತ್ತಾತ ವಿಲಿಯಮ್ ಕ್ಯಾವೆಂಡಿಶ್, ಅಜ್ಜ ಸಾರ್ ಚಾರ್ಲ್ಸ್ ಕ್ಯಾವೆಂಡಿಶ್, ತಂದೆ ವಿಲಿಯಮ್ ಕ್ಯಾವೆಂಡಿಶ್, ತಾಯಿ ಎಲಿಜ಼ಬೆತ್ ಬ್ಯಾಸ್ಸೆಟ್, ಮತ್ತು ಚಿಕ್ಕಪ್ಪ ಚಾರ್ಲ್ಸ್ ಕ್ಯಾವೆಂಡಿಶ್.

                                               

ಔಚಿತ್ಯ

ತಕ್ಕುದಾದ ಅಥವಾ ಸರಿಹೊಂದುವ ಎಂಬ ಅರ್ಥವನ್ನು ಕೊಡುವ ಉಚಿತ ಎಂಬುದರ ಭಾವ. ಇದರ ರೂಪಾಂತರ ಔಚಿತೀ. ಔಚಿತ್ಯದ ವ್ಯಾಪ್ತಿ ಅಪಾರವಾದುದು. ಸಂಸ್ಕೃತ ಸಾಹಿತ್ಯ ವಿಮರ್ಶೆಯಲ್ಲಿ ಅಲಂಕಾರಿಕರು ಇದನ್ನು ವಿಶೇಷವಾಗಿ ಗಮನಿಸಿದ್ದಾರೆ. ಸಾಮಾನ್ಯವಾಗಿ ವಸ್ತು, ಪಾತ್ರ ಮುಂತಾದುವುಗಳಲ್ಲಿ ಇರಲೇಬೇಕಾದ ಪರಸ್ಪರ ಸಮನ್ವಯದ ...

                                               

ಕಾವ್ಯಮೀಮಾಂಸೆ

ಕಾವ್ಯಮೀಮಾಂಸೆ ಎಂದರೆ ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯಪ್ರಭೇದಗಳು, ಕಾವ್ಯಗಳಲ್ಲಿ ಅಲಂಕಾರ, ರೀತಿ, ರಸ, ಧ್ವನಿ ಮೊದಲಾದುವುಗಳ ಸ್ಥಾನ, ಕಾವ್ಯದ ವಸ್ತು ಮತ್ತು ಆತ್ಮಗಳ ಪರಿಶೀಲನ--ಇತ್ಯಾದಿಯಾಗಿ ಕಾವ್ಯವಿದ್ಯೆಗೆ ಸಂಬಂಧಿಸಿದ ವಿಷಯಗಳ ಶಾಸ್ತ್ರೀಯ ನಿರೂಪಣೆ. ಸಂಸ್ಕೃತದಲ್ಲಿ ಕಾವ್ಯಮೀಮಾಂಸೆ ಕ್ರಿಸ್ ...

                                               

ಇಂಗ್ಲಿಷ್ ಸಾಹಿತ್ಯ: ಆಂಗ್ಲೋ ಸ್ಯಾಕ್ಸನರ ಯುಗ

ಇಂಗ್ಲಿಷ್ ಭಾಷೆಯಂತೆಯೇ ಇಂಗ್ಲಿಷ್ ಸಾಹಿತ್ಯವೂ ಆ್ಯಂಗ್ಲೋಸ್ಯಾಕ್ಸನರಿಂದ ಆರಂಭವಾಯಿತು. ಆ್ಯಂಗ್ಲೋಸ್ಯಾಕ್ಸನರು ಸ್ಕ್ಯಾಂಡಿನೇವಿಯ ಪ್ರದೇಶದಿಂದ ಬ್ರಿಟನ್ನಿಗೆ ಬಂದಾಗ ತಮ್ಮ ತಂಡಗಳಲ್ಲಿ ಪ್ರಚಾರದಲ್ಲಿದ್ದ ಹಾಡುಗಬ್ಬಗಳನ್ನು ನೆನೆಪಿನಲ್ಲಿಟ್ಟುಕೊಂಡು ತಂದಿದ್ದರು. ಆ ಹಾಡುಗಳು ಮೂರು ನಾಲ್ಕು ಶತಮಾನಗಳ ಕಾಲ ...

                                               

ನವತೇಜ್ ಸರ್ನಾ

ಇಂಗ್ಲೆಂಡಿನ ಭಾರತದ ಹೈ ಕಮಿಷನರ್ ನವತೇಜ್ ಸರ್ನಾ ಅವರು ಸೆಪ್ಟೆಂಬರ್ 22 ಅಮೆರಿಕದ ರಾಯಭಾರಿಯಾಗಿ ನೇಮಕ ಮಾಡಲಾಗಿದೆ. 1980ನೇ ಸಾಲಿನಲ್ಲಿ ಭಾರತೀಯ ವಿದೇಶಾಂಗ ಇಲಾಖೆಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು, ಜನವರಿಯಲ್ಲಿ ಲಂಡನ್‍ಗೆ ವರ್ಗವಾಗಿ ಹೋಗಿದ್ದರು. ೨೦೧೬ ನವೆಂಬರ್ ರಿಂದ ನವತೇಜ್ ಅಮೇರಿಕಾ ಸಂ ...

                                               

ಈನಿಯಡ್

-ಲ್ಯಾಟಿನ್ ಭಾಷೆಯ ಮಹಾಕಾವ್ಯ. ವರ್ಜಿಲ್ ಕವಿ ಅದರ ಕರ್ತೃ. ಪುರಾತನ ಭಾರತಕ್ಕೆ ರಾಮಾಯಣ ಮಹಾಭಾರತಗಳು, ಗ್ರೀಸಿಗೆ ಹೋಮರನ ಇಲಿಯಡ್ ಮತ್ತು ಒಡೆಸ್ಸಿ, ಮಧ್ಯಯುಗದ ಇಟಲಿಗೆ ಡಾಂಟೆಯ ಡಿವೈನ್ ಕಾಮೆಡಿ, ಪ್ಯೂರಿಟನ್ ಯುಗದ ಇಂಗ್ಲೆಂಡಿನ ಮಿಲ್ಟನ್ನನ ಪ್ಯಾರಡೈಸ್‍ಲಾಸ್ಟ್ ಇದ್ದಂತೆ ಪ್ರಾಚೀನ ರೋಮಿನ ಸಾಮ್ರಾಜ್ಯವೈಭ ...

                                               

ಕಾಲೇವಾಲಾ

ಬೇರೆ ಬೇರೆ ಕಾಲಗಳಲ್ಲಿ ಬೇರೆ ಬೇರೆ ಕವಿಗಳಿಂದ ರಚಿತವಾಗಿವೆಯೆಂದು ಹೇಳಲಾಗಿದೆ. ವಿಶ್ವದ ಜಾನಪದ ಕ್ಷೇತ್ರದಲ್ಲಿ ಫಿನ್ಲೆಂಡ್ ತನ್ನ ಸಮೃದ್ಧವಾದ ಜಾನಪದ ಸಂಗ್ರಹ ಹಾಗೂ ಅದರ ವೈಜ್ಞಾನಿಕ ಅಧ್ಯಯನದ ಬಲದಿಂದ ತೀರ ವಿಶಿಷ್ಟವಾದ ಸ್ಥಾನವನ್ನು ಗಳಿಸಿಕೊಂಡಿದೆ. ಈ ದೇಶದಲ್ಲಿ 16ನೆಯ ಶತಮಾನದಲ್ಲಿ ಆರಂಭವಾದ ಜಾನಪದ ...

                                               

ಮಡಿವಾಳ ಮಾಚಿದೇವ

೧೨ ನೆಯ ಶತಮಾನದಲ್ಲಿ ದುರ್ಬಲರ ಶೋಷಣೆ, ಜಾತೀಯತೆ, ಮೇಲು -ಕೀಳು ತಾರತಮ್ಯ, ಅಸ್ಪ್ರುಶ್ಯತೆ, ಮೂಢ ನಂಬಿಕೆಗಳ ಸೃಷ್ಟಿ, ಶಿಕ್ಷಣದಲ್ಲಿ ಅವಕಾಶ ವಂಚನೆ ಹೀಗೆ ಅನೇಕ ಸಾಮಾಜಿಕ ಅಸಮಾನತೆಯಿಂದ ಜನರು ತುಳಿತಕ್ಕೆ ಒಳಗಾಗಿದ್ದರು. ಇವುಗಳೆಲ್ಲವುಗಳಿಂದ ಮಹಿಳೆಯರು, ವೃತ್ತಿ ನಿರತ ಶ್ರಮಜೀವಿಗಳು, ಬಡವರು, ದೀನ ದಲಿತ ...

                                               

ಆಶುಕವಿತೆ

ಬರೆವಣಿಗೆಯ ಸಾಧನವಿಲ್ಲದೆ, ಯಾವ ಪುರ್ವಸಿದ್ಧತೆಯೂ ಇಲ್ಲದೆ ಸದ್ಯಃಸ್ಫೂರ್ತಿಯಿಂದ ಹೊರಹೊಮ್ಮುವ ವಾಚಿಕ ಕವಿತೆ. ಬರೆವಣಿಗೆಯಿಲ್ಲದಿದ್ದ ಪ್ರಾಚೀನ ಕಾಲದಲ್ಲಿ ಆಶುಕವಿತ್ವವೇ ಪ್ರಧಾನವಾಗಿದ್ದುದು ಸಹಜ. ವಿಕಾಸಶೀಲ ಮಹಾಕಾವ್ಯ ಎಪಿಕ್ ಆಫ್ ಗ್ರೋತ್ ಎಂದು ಕರೆಯಲ್ಪಡುವ ಮಹಾಕಾವ್ಯಪ್ರಕಾರ ರೂಪುಗೊಂಡದ್ದು ಆಶುಕವಿ ...

                                               

ಚರಮಗೀತೆ

ಚರಮಗೀತೆ ಎಂದರೆ ಶೋಕ, ದುಃಖ, ಅಳಲುಗಳನ್ನು ಅಭಿವ್ಯಕ್ತಿಗೊಳಿಸುವ ಒಂದು ಹಾಡು, ಗೀತೆ. ಇದಕ್ಕೆ ಸಾವಿಗೆ ಸಂಬಂಧಪಟ್ಟ ಕವನವೆಂಬ ಅರ್ಥ ಬಂದಿರುವುದೂ ಉಂಟು. ಕಾಳಿದಾಸ-ಭೋಜರಾಜ, ಕಂತಿ-ಹಂಪ ಇತ್ಯಾದಿ ಕಟ್ಟುಕಥೆ ಕೇಳಿದವರಿಗೆ ಇದು ಅರ್ಥಾತ್ ಮರಣಗೀತೆಯೆಂದೇ ಭಾಸವಾಗುತ್ತದೆ. ಆ ಭಾವನೆ ತಪ್ಪಲ್ಲ ; ಆದರೆ ಇದು ಅಸ ...

                                               

ವಿಕ್ರಮಾದಿತ್ಯ

ಭಾರತದ ಉಜ್ಜಯಿನಿಯ, ವಿಕ್ರಮಾದಿತ್ಯ ಪೌರಾಣಿಕ ರಾಜನಾಗಿದ್ದನು. ಬುದ್ಧಿವಂತಿಕೆ, ಶೌರ್ಯ ಮತ್ತು ಉದಾರತೆಗಾಗಿ ಖ್ಯಾತನಾಗಿದ್ದನು. ಗಮನೀಯವಾಗಿ ಚಂದ್ರಗುಪ್ತ II ಮತ್ತು ಸಾಮ್ರಾಟ್ ಹೇಮ್ ಚಂದ್ರ ವಿಕ್ರಮಾದಿತ್ಯ ಮುಂತಾದ ಅನೇಕ ರಾಜರುಗಳಿಗೆ ಭಾರತದ ಚರಿತ್ರೆಯಲ್ಲಿ "ವಿಕ್ರಮಾದಿತ್ಯ" ಎಂಬ ಬಿರುದು ಬಂದಿರುತ್ತದ ...

                                               

ಉರ್ವಶಿ

ಉರ್ವಶಿ- ಭಾರತೀಯ ವೇದಪುರಾಣ ಕಾವ್ಯಗಳಲ್ಲಿ ಕೋರೈಸುತ್ತಿರುವ, ರುದ್ರ ರಮಣೀಯ ವ್ಯಕ್ತಿತ್ವ ಹಾಗೂ ಚಾರಿತ್ರ್ಯವನ್ನುಳ್ಳ ಒಬ್ಬ ಅಪ್ಸರೆ. ಋಗ್ವೇದ ಸಂಹಿತದಲ್ಲಿ ಸಂವಾದರೂಪದಲ್ಲಿ ಮಂತ್ರಿತವಾಗಿರುವ ಉರ್ವಶೀ-ಪುರೂರವರ ಕಥೇ ಶತಪಥ ಬ್ರಾಹ್ಮಣ, ಋಜುರ್ವೇದಕಾರಕ, ಸದ್ಗುರು ಶಿಷ್ಯರ ಸರ್ವಾನುಕ್ರಮಣಿಯ ವ್ಯಾಖ್ಯಾನ, ...

                                               

ದಿ ವೈಟ್ ಟೈಗರ್

ನಮ್ಮ ಬದುಕಿನಲ್ಲಿ ನಮಗೇನು ಇಷ್ಟವೋ ಅದನ್ನು ಮಾತ್ರವೇ ನೋಡಲಿಚ್ಚಿಸುತ್ತೇವೆ. ಏನು ಕೇಳಲಿಚ್ಚಿಸುತ್ತೇವೋ ಅದನ್ನು ಬಿಟ್ಟು ಉಳಿದುದನ್ನು ಉಪೇಕ್ಷಿಸುತ್ತೇವೆ. ಇನ್ನೂ ಹೇಳಬೇಕೆಂದರೆ ನಾವು ನೋಡಿದ್ದರಲ್ಲಿ ಕೇಳಿದ್ದರಲ್ಲಿ ಹಾಲು ಬೆರೆತ ನೀರಿನಲ್ಲಿ ಹಂಸ ಕ್ಷೀರ ನ್ಯಾಯ ಎಂಬ ಸ್ಥಿತಿಯಂತೆ ನೀರು-ಹಾಲು ಬೆರೆತ ದ ...

                                               

ಕಥೆಯೊಳಗಣ ಕಥೆ

ಬಲು ಹಿಂದಿನಿಂದಲೂ ಇವು ಬಳಕೆಯಲ್ಲಿವೆ. ನೀತಿಯನ್ನು ಸಾರುತ್ತಲೊ ಹೇಳಿಕೆಗೆ ದೃಷ್ಟಾಂತವಾಗಿಯೊ ವಾದವೊಂದರ ಸಮರ್ಥನೆಗಾಗಿಯೊ ಖಂಡನಕ್ಕಾಗಿಯೊ ಇವು ಬಂದಿರಬಹುದು. ನಯಸೇನೆನ ಧರ್ಮಾಮೃತದಲ್ಲಿ ಇಂಥವಿವೆ. ಇವು ಸಾಧಾರಣವಾಗಿ ಚಿಕ್ಕವು. ಅದೇ ಬಾಣನ ಕಾದಂಬರಿಯಲ್ಲಿ ಬರುವ ಒಳಕಥೆಗಳು ಸುದೀರ್ಘವಾದುವು. ಪಾಶ್ಚಾತ್ಯರ ...

                                               

ಹಿಡಿಂಬಿ

ಹಿಡಿಂಬಿ ಭೀಮನ ಪತ್ನಿ. ಘಟೋತ್ಕಚ ಭೀಮ ಮತ್ತು ಹಿಡಿಂಬೆಯರ ಮಗ. ಇವಳಿಗೆ ಪಲ್ಲವಿ ಎಂಬ ಹೆಸರೂ ಇದ್ದಿತು.ಭೀಮ ಮತ್ತು ಹಿಡಿಂಬಿಯ ಕಥೆ ಮಹಾಭಾರತದ ಆದಿಪರ್ವದಲ್ಲಿ ಬರುತ್ತದೆ.ಹಿಡಿಂಬಿ ರಾಕ್ಷಸ ಹಿಡಿಂಬಾಸುರನ ತಂಗಿ. ಪಾಂಡವರು ವನವಾಸ ಸಂದರ್ಭದಲ್ಲಿ ಚಿತ್ರಕೂಟದಲ್ಲಿರುವಾಗ ಭೀಮನನ್ನು ನೋಡಿ ಹಿಡಿಂಬೆ ಆಕರ್ಷಿತಳ ...

                                               

ಶಿಖಂಡಿ

ಶಿಖಂಡಿ ಎಂಬುದು ಮಹಾಭಾರತದಲ್ಲಿ ಬರುವ ಒಂದು ವಿಶಿಷ್ಟ ಪಾತ್ರ. ಪಾಂಚಾಲ ದೇಶದ ರಾಜನಾದ ದ್ರುಪದನ ಮಗಳು. ಆಕೆಯ ಅಣ್ಣ ದೃಷ್ಟದ್ಯುಮ್ನ. ಮೂಲತಃ ಹೆಣ್ಣಾಗಿ ಹುಟ್ಟಿದ್ದರೂ ತನ್ನ ಗುಣ, ಶೌರ್ಯ, ವರ್ತನೆಗಳಿಂದ ಗಂಡಸೆಂದು ಬಿಂಬಿಸಲ್ಪಟ್ಟ ಪಾತ್ರವಿದು.

                                               

ದ್ರೋಣ

ಮಹಾಭಾರತದಲ್ಲಿ ದ್ರೋಣ ಅಥವಾ ದ್ರೋಣಾಚಾರ್ಯ ಒಂದು ಪ್ರಮುಖ ಪಾತ್ರ. ದ್ರೋಣರ ಜನನ ಮಡಕೆಯಲ್ಲಾದ ಕಾರಣ ಅವರಿಗೆ ಕುಂಬೋದ್ಭವ ಎಂದೂ ಹೆಸರಿದೆ.

                                               

ಗಾಂಧಾರಿ

ಗಾಂಧಾರಿ ಎಂಬುದು ಮಹಾಭಾರತ ಮಹಾಕಾವ್ಯದಲ್ಲಿ ಬರುವ ಒಂದು ಪಾತ್ರ. ಗಾಂಧಾರ ದೇಶದ ರಾಜನಾದ ಸುಬಲನ ಪುತ್ರಿಯಾದ ಈಕೆ ಕುರುವಂಶದ ಮಹಾರಾಜನಾದ ಧೃತರಾಷ್ಟ್ರನನ್ನು ವರಿಸುತ್ತಾಳೆ. ಹುಟ್ಟು ಕುರುಡನಾದ ತನ್ನ ಪತಿ ಧೃತರಾಷ್ಟ್ರನಿಗೆ ಕಾಣದ ಹೊರಜಗತ್ತು ತನಗೂ ಸಹ ಕಾಣುವುದು ಬೇಡವೆಂದು ನಿರ್ಧರಿಸಿ ತನ್ನ ಕಣ್ಣಿಗೆ ಪ ...

                                               

ಏಕಲವ್ಯ

ಮಹಾಭಾರತ ಮಹಾಕಾವ್ಯದಲ್ಲಿ ಏಕಲವ್ಯ ನಿಷಾದ ಕುಲ ಅಂದರೆ ಈಗಿನ ವಾಲ್ಮೀಕಿ ಅಥವಾ ಬೇಡ ಪಂಗಡದ ರಾಜಕುಮಾರ. ಇವನು ದ್ರೋಣಾಚಾರ್ಯರ ನಿರಾಕರಣೆಯ ಹೊರತಾಗಿಯೂ ಶಸ್ತ್ರಭ್ಯಾಸದಲ್ಲಿ, ಅರ್ಜುನನಷ್ಟೇ ಕೌಶಲ್ಯ ಹೊಂದಿದ್ದನು.

                                               

ಅಗ್ನಿ(ಹಿಂದೂ ದೇವತೆ)

ಅಗ್ನಿ ಒಬ್ಬ ಹಿಂದೂ ದೇವತೆ, ವೈದಿಕ ದೇವತೆಗಳ ಅತ್ಯಂತ ಪ್ರಮುಖರ ಪೈಕಿ ಒಬ್ಬನು. ಅವನು ಬೆಂಕಿಯ ದೇವರು ಮತ್ತು ಬಲಿಗಳ ಸ್ವೀಕಾರಕ. ಅಗ್ನಿಗೆ ಅರ್ಪಿಸಲಾದ ಬಲಿಗಳು ದೇವತೆಗಳಿಗೆ ಹೋಗುತ್ತವೆ ಏಕೆಂದರೆ ಅಗ್ನಿಯು ಇತರ ದೇವತೆಗಳಿಂದ ಮತ್ತು ಇತರ ದೇವತೆಗಳಿಗೆ ಸಂದೇಶವಾಹಕ. ಅಗ್ನಿಯು ಪೃಥ್ವಿಗೆ ಅಧಿಪತಿಯಾದ ದೇವತ ...