ⓘ Free online encyclopedia. Did you know? page 7
                                               

ಅಸ್ಥಿಮತ್ಸ್ಯಗಳು

ಅಸ್ಥಿಮತ್ಸ್ಯಗಳು ಈಗ ಜೀವಂತವಾಗಿರುವ ಬಹು ಸಂಖ್ಯಾತ ಮೂಳೆ ಮೀನುಗಳನ್ನೊಳಗೊಂಡ ಗುಂಪು. ಇವುಗಳ ಉಗಮ ಭೂವಿಜ್ಞಾನ ಇತಿಹಾಸದಲ್ಲೇ ಆಕಸ್ಮಿಕ. ಸೈಲೂರಿಯನ್ ಕಾಲದಲ್ಲಿ ಈ ಗುಂಪಿನ ಸುಳಿವೇ ಕಂಡಿಲ್ಲ. ಡೆವೋನಿಯನ್ ಕಾಲದ ಪೂರ್ವಾರ್ಧದಲ್ಲಿ ಕೇವಲ ಕೆಲವು ಭಿನ್ನ ಭಿನ್ನ ಅವಶೇಷಗಳು ಮಾತ್ರ ಗೋಚರಿಸಿವೆ. ಇವು ಎಲ್ಯಾಸ್ ...

                                               

ಕತ್ತಿ ಮೀನು

ಕತ್ತಿ ಮೀನು ಉಷ್ಣ ಮತ್ತು ಸಮಶೀತೋಷ್ಣ ವಲಯಗಳ ಸಮುದ್ರಗಳಲ್ಲಿ ವಾಸಿಸುವ ಮೀನು. ಉದ್ದವಾದ ಕತ್ತಿಯಾಕಾರದ ಮೂತಿಯೂ ಬೆನ್ನಿನ ಮೇಲಿರುವ ಎತ್ತರವಾದ ರೆಕ್ಕೆಯೂ ಹಲ್ಲುಗಳಿಲ್ಲದ ಬಾಯಿಯೂ ಮೈಮೇಲೆ ಹುರುಪೆಗಳಿಲ್ಲದಿರುವುದೂ ಈ ಮೀನಿನ ವಿಶಿಷ್ಟ ಲಕ್ಷಣಗಳು.

                                               

ಕರ್ಲಿ ಮೀನು

ಕರ್ಲಿ ಮೀನು ಕೈರೋಸೆಂಟ್ರಿಡೆ ಕುಟುಂಬಕ್ಕೆ ಸೇರಿದ ಕೈರೊಸೆಂಟ್ರಸ್ ದೊರಬ್ ಎಂಬ ವೈಜ್ಞಾನಿಕ ಹೆಸರಿನ ಸಮುದ್ರವಾಸಿ ಮೀನು. ಇಂಗ್ಲಿಷಿನಲ್ಲಿ ಸೇಬರ್ ಫಿಷ್ ಅಥವಾ ದೊರಬ್ ಎನ್ನುತ್ತಾರೆ. ಇದಕ್ಕೆ ಕಡಲ್ ಬಳೆ, ಕರ್ಲಿ ಬಳೆ, ಕೋಡು ಬಳೆ ಎಂದೂ ಕರೆಯುತ್ತಾರೆ. ಹೆರ್ರಿಂಗ್ ಮೀನುಗಳ ಹತ್ತಿರದ ಸಂಬಂಧಿ. ಮಧ್ಯ ಪೆಸಿಫ ...

                                               

ಕಾಳಗಮೀನು

ಕಾಳಗಮೀನು ಮಲಯ, ಸಯಾಂ, ಥೈಲ್ಯಾಂಡ್ ಮತ್ತಿತರ ಆಗ್ನೇಯ ಏಷ್ಯದ ದೇಶಗಳ ಸಿಹಿನೀರಿನ ಕೊಳಗಳಲ್ಲಿ ವಾಸಿಸುವ ಒಂದು ಬಗೆಯ ಮೀನು. ಭಯಂಕರವಾಗಿ ಹೋರಾಡುವ ಗಂಡುಮೀನಿನ ಅಸಾಮಾನ್ಯ ಗುಣವೇ ಇದರ ಹೆಸರಿಗೆ ಕಾರಣ. ಇದರ ವೈಜ್ಞಾನಿಕ ನಾಮ ಬೆಟ ಸ್ಪ್ಲೆಂಡೆನ್ಸ್.

                                               

ಕುಚ್ಚು ಮೀನು

ಇದಕ್ಕೆ ಹಾವಿನ ತಲೆಯಂಥ ತಲೆಯಿದೆ. ಇದರಿಂದಲೇ ಇದಕ್ಕೆ ಓಫಿಯೊಸೆಫಾಲಸ್ ಎಂಬ ಹೆಸರು ಓಯೊಸ್ ಎಂದರೆ ಹಾವು, ಸೆಫಾಲಸ್ ಎಂದರೆ ತಲೆ, ಈ ಮೀನಿನ ತಲೆಯಲ್ಲಿ ಅನೇಕ ಕುಹರಗಳಿದ್ದು ಅವು ಹೆಚ್ಚುಕಡಿಮೆ ಶ್ವಾಸಕೋಶಗಳಂತೆಯೇ ನೇರವಾಗಿ ಗಾಳಿಯ ಉಸಿರಾಟಕ್ಕೆ ಸಹಕಾರಿಯಾಗಿವೆ. ಇದರಿಂದಾಗಿ ಈ ಮೀನು ನೀರಿನ ಹೊರಗೂ ಬಹಳ ಕಾಲ ...

                                               

ಕುದಿಪ್ಪು

ಭಾರತ ಮತ್ತು ಚೀನಾ ಸಮುದ್ರಗಳಲ್ಲಿ ಇದರ ವಾಸ. ಪೆಸಿಫಿಕ್ ಮಹಾಸಾಗರದ ಬಂಡೆ ದ್ವೀಪಗಳಲ್ಲೂ ಇದನ್ನು ಕಾಣಬಹುದು. ಈ ಸಮುದ್ರತೀರಗಳಲ್ಲಿ ವಾಸಿಸುವ ಜನರು ಕುದಿಪ್ಪು ಮೀನನ್ನು ಹಸಿಯಾಗಿಯೋ ಉಪ್ಪುಹಾಕಿ ಒಣಗಿಸಿಯೋ ಆಹಾರವಾಗಿ ಉಪಯೋಗಿಸುತ್ತಾರೆ. ಈ ಮೀನು ಸ್ವಲ್ಪ ಸಪ್ಪೆಯಾಗಿರುವುದರಿಂದ ತಿನ್ನಲು ಅಷ್ಟು ರುಚಿಯಾಗ ...

                                               

ಕೈಮೀರ ಮೀನು

ಕೈಮೀರ ಮೀನು ಕಾಂಡ್ರಿಕ್ಥಿಸ್ ವರ್ಗದ ಹೋಲೊಸೆಫಾಲಿ ಉಪವರ್ಗಕ್ಕೆ ಸೇರಿದ ಕೈಮಿರಿಡೆ ಕುಟುಂಬದ ಮೀನುಗಳಿಗಿರುವ ಸಾಮಾನ್ಯ ಹೆಸರು. ಇವುಗಳಿಗೆ ಇಲಿಮೀನು, ಮೊಲಮೀನು, ಇತ್ಯಾದಿ ಪರ್ಯಾಯ ನಾಮಗಳಿವೆ.

                                               

ಕೊಂಟಿ ಮೀನು

ಸಿಪ್ರಿನಿಡೆ ಕುಟುಂಬಕ್ಕೆ ಸೇರಿದ ಆಸ್ಟಿಯೋಕೈಲಸ್ ಎಂಬ ಶಾಸ್ತ್ರೀಯ ಹೆಸರು | synonyms = Osteocheilus misspelling. ಕೊಂಟಿ, ಕೀಲಿ ಕೊಂಟಿ, ಬಗರಿ ಕೊಂಟಿ ಮುಂತಾದ ಸ್ಥಳಿಯ ಹೆಸರುಗಳೂ ಇದಕ್ಕಿವೆ.

                                               

ಕೊಂಡನ್ ಮೀನು

ಇದರ ಉದ್ದ ಸುಮಾರು 8(ತಲೆಯ ಉದ್ದವೇ 4 1/2 (-5(ಗಳಷ್ಟಿರುತ್ತದೆ. ದೇಹ ಪಕ್ಕದಿಂದ ಪಕ್ಕಕ್ಕೆ ಚಪ್ಪಟೆಯಾಗಿದೆ. ತಲೆಯ ಮೇಲ್ಭಾಗವನ್ನು ಬಿಟ್ಟು ದೇಹದ ಮೇಲೆಲ್ಲ ಅಸ್ಥಿರವಾದ ಹುರುಪೆಗಳಿವೆ. ಬಾಯಿ ಅಗಲ. ಮೇಲಿನ ಹಾಗೂ ಕೆಳಗಿನ ದವಡೆಗಳು ಮುಂಭಾಗದಲ್ಲಿ ಒಂದೇ ಸಮನಾಗಿ ಚಾಚಿರಬಹುದು, ಇಲ್ಲವೆ ಕೆಳದವಡೆ ಸ್ವಲ್ಪ ...

                                               

ಗನಾಯ್ ಡೀ

ಇದು ವೈಜ್ಞಾನಿಕವಾಗಿ ಒಂದು ಸ್ವಾಭಾವಿಕ ಗುಂಪಲ್ಲ. ಈ ಗುಂಪಿನ ಅನೇಕ ಜಾತಿಯ ಮೀನುಗಳು ನಶಿಸಿಹೋಗಿ ಈಗ ಕೆಲವೇ ಜಾತಿಯ ಮೀನುಗಳು ಮಾತ್ರ ಜೀವಂತವಾಗಿವೆ. ಉದಾಹರಣೆಗೆ ಸ್ಟರ್ಜನ್ ಆಸಿಪೆನ್ಸರ್, ಸ್ಪೂನ್ ಬಿಲ್ ಪಾಲಿಯೊಡಾನ್, ಬೊಫಿನ್ ಆಮಿಯ, ಗಾರ್ಪೈಕ್ ಲೆಪಿಡಾಸ್ಟಿಯಸ್ ಪಾಲಿಪ್ಟೀರಸ್ ಮತ್ತು ಕಾಲೊಮಿಕ್ಥಿಸ್ ಮೀ ...

                                               

ಗರಗಸ ಮೀನು

ಗರಗಸ ಮೀನು ಪ್ರಪಂಚದ ಉಷ್ಣವಲಯ ಸಾಗರಗಳಲ್ಲಿ ಕಾಣಸಿಗುವ ಒಂದು ಬಗೆಯ ಮೃದ್ವಸ್ಥಿ ಮೀನು. ಶಾರ್ಕ್, ರೇ, ಸ್ಕೇಟ್ ಮೀನುಗಳ ವರ್ಗದಲ್ಲಿ ಸ್ಕ್ವಾಲಿಫಾರ್ಮಿಸ್ ಗಣದ ಪ್ರಿಸ್ಟಿಡೆ ಕುಟುಂಬದ ಮೀನು. ಇದರ ಶಾಸ್ತ್ರೀಯ ಹೆಸರು ಪ್ರಿಸ್ಟಿಸ್. ಅಕ್ಕ ಪಕ್ಕದಲ್ಲಿ ಚೂಪಾದ ಹಲ್ಲುಗಳಿರುವ ಮತ್ತು ಬಲು ಉದ್ದವಾಗಿರುವ ಗರಗಸದ ...

                                               

ಗೂಂಚ್ ಮೀನು

ಗೂಂಚ್ ಮೀನು ಸೈಲ್ಯೂರಿಫಾರ್ಮೀಸ್ ಗಣದ ಸಿಸೋರಿಡೀ ಕುಟುಂಬಕ್ಕೆ ಸೇರಿದ ಒಂದು ಸಿಹಿನೀರು ಮೀನು. ಮೀಸೆ ಮೀನುಗಳ ಸಂಬಂಧಿ. ಎಲ್ಲ ಮೀಸೆ ಮೀನುಗಳಿಗಿರುವಂತೆ ಬಾಯಿಯ ಸುತ್ತ ಚೆನ್ನಾಗಿ ಬೆಳದೆ ಸ್ಪರ್ಶಾಂಗಗಳಿವೆ. ಇದರ ಶಾಸ್ತ್ರೀಯ ನಾಮ ಬಗೇರಿಯಸ್ ಬಗೇರಿಯಸ್. ನೈರುತ್ಯ ಏಷ್ಯದ ಕೆರೆ, ಕೊಳ ನದಿಗಳಲ್ಲಿ ಕಂಡುಬರುತ ...

                                               

ಗೆಂಡೆ ಮೀನು

ಗೆಂಡೆ ಮೀನು ಸೈಪ್ರಿನಿಫಾರ್ಮೀಸ್ ಗಣದ ಸೈಪ್ರಿನಿಡೀ ಕುಟುಂಬಕ್ಕೆ ಸೇರಿದ ಅನೇಕ ಜಾತಿಯ ಮೀನುಗಳಿಗೆ ಅನ್ವಯವಾಗುವ ಹೆಸರು. ಕಾರ್ಪ್ ಎಂಬುದು ಆಂಗ್ಲ ಭಾಷೆಯಲ್ಲಿ ಕರೆಯುವ ಸಾಮಾನ್ಯ ಹೆಸರು. ಗೆಂಡೆ ಮೀನುಗಳು ಸಿಹಿನೀರಿನಲ್ಲಿ ವಾಸ ಮಾಡುವಂಥವು.

                                               

ಗೊಡ್ಲೆ ಮೀನು

ಗೊಡ್ಲೆ ಮೀನು ಸೈಲ್ಲೂರಿಫಾರ್ಮೀಸ್ ಗಣದ ಸೈಲ್ಯೂರಿಡೀ ಕುಟುಂಬಕ್ಕೆ ಸೇರಿದ ಒಂದು ಬಗೆಯ ಸಿಹಿನೀರು ಮೀನಿಗಿರುವ ಸಾಮಾನ್ಯ ಹೆಸರು. ಓಂಪಾಕ್ ಬೈಮ್ಯಾಕ್ಯುಲೇಟಸ್ ಇದರ ವೈಜ್ಞಾನಿಕ ನಾಮ. ಮೀಸೆ ಮೀನು ಗಳ ಹತ್ತಿರದ ಸಂಬಂಧಿ. ದೊಮ್ಮೆ ಮೀನು ಪರ್ಯಾಯ ನಾಮ. ಏಷ್ಯದ ಆಫ್ಘಾನಿಸ್ತಾನದಿಂದ ಹಿಡಿದು ಚೀನ, ಭಾರತ, ಥೈಲೆಂ ...

                                               

ಘೊಳ್ ಮೀನು

ಪರ್ಸಿಫಾರ್ಮಿಸ್ ಗಣದ ಸೈಯನಿಡೆ ಕುಟುಂಬಕ್ಕೆ ಸೇರಿದ ಸಯೀನ, ಸೂಡೊಸಯೀನ ಜಾತಿಯ ಮೀನುಗಳಿಗೆ ಅನ್ವಯಿಸುವ ಸಾಮಾನ್ಯ ಹೆಸರು. ಪ್ರಪಂಚದ ಉಷ್ಣ ಮತ್ತು ಸಮಶೀತೋಷ್ಣ ವಲಯಗಳ ಸಮುದ್ರಗಳಲ್ಲಿ ಕಂಡುಬರುತ್ತವೆ. ಈ ಮೀನುಗಳು ತಮ್ಮ ವಾಯುಚೀಲಗಳಿಂದ ಮಾಡುವ ಶಬ್ದ ತಮಟೆ ಶಬ್ದವನ್ನು ಹೋಲುತ್ತದೆ. ಆದ್ದರಿಂದ ಈ ಹೆಸರು ಬಂದ ...

                                               

ಪರ್ಚ್

ಪರ್ಚ್ ಕುಟುಂಬ ಸೇರಿದ ಈ ಕುಲದ ಮೀನಿಗೆ ಪರ್ಚ್, ‘ಸಿಹಿನೀರಿನ ಆಟಮೀನು’ಮೀನು ಒಂದು ಸಾಮಾನ್ಯ ಹೆಸರಾಗಿದೆ. ಸಿಹಿನೀರಿನ ಆಟಮೀನು ಅನೇಕ ಜಾತಿಗಳು ಹೆಚ್ಚು ಕಡಿಮೆ ಪರ್ಚ್ ಹೋಲುವ, ಆದರೆ ಭಿನ್ನ ಕುಲಗಳಲ್ಲಿ ಸೇರಿರುವ. ವಾಸ್ತವವಾಗಿ, ಪ್ರತ್ಯೇಕವಾಗಿ ವಾಸಿಸುವ ಸಮುದ್ರವಾಸಿ ಕೆಂಪು ಡ್ರಮ್ನ್ನು ವ್ಯಾಖ್ಯಾನ ಪರ್ ...

                                               

ಬಂಗುಡೆ

ಬಂಗುಡೆ ಒಂದು ಸಮುದ್ರ ಮೀನಿನಲ್ಲಿ ಕಂಡು ಬರುವ ಪ್ರಭೇದ. ಇದನ್ನು ಇಂಡಿಯನ್ ಮ್ಯಾಕೆರೆಲ್ ಅಥವಾ ರಾಸ್ಟ್ರೆಲ್ಲಿಗರ್ ಕನಗುರ್ಟಾ ಎಂದು ಕರೆಯುತ್ತಾರೆ. ಇದು ಸಾಮಾನ್ಯವಾಗಿ ಭಾರತೀಯ ಮತ್ತು ಪಶ್ಚಿಮ ಪೆಸಿಫಿಕ್ ಸಮುದ್ರಗಳಲ್ಲಿ ಕಂಡುಬರುತ್ತದೆ. ಇದನ್ನು ಸಾಮಾನ್ಯವಾಗಿ ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ಪಾಕಪದ್ಧ ...

                                               

ಬಾಂಬೆ ಡಕ್

ಬಾಂಬೆ ಡಕ್ ಹಾರ್ಪಡಾನ್ ನೆಹೇರಿಯಸ್ ಎಂಬ ಶಾಸ್ತ್ರೀಯ ಹೆಸರುಳ್ಳ ಸಮುದ್ರವಾಸಿ ಮೀನಿನ ರೂಢಿಯ ಇಂಗ್ಲಿಷ್ ಹೆಸರು. ಇದು ಆಫ್ರಿಕದ ಪೂರ್ವ ಕರಾವಳಿ, ಭಾರತ, ಮಲೇಶಿಯ, ಇಂಡೊನೇಶಿಯ ಮತ್ತು ಚೀನದ ಕರಾವಳಿಗಳಲ್ಲಿ ಕಾಣಬರುತ್ತದೆ. ಭಾರತದಲ್ಲಿ ಗುಜರಾತ್ ಮತ್ತು ಮಹಾರಾಷ್ಟ್ರಗಳ ಕರಾವಳಿ ಪ್ರದೇಶಗಳು ಇದರ ಮೀನುಗಾರಿಕ ...

                                               

ಬಾಳೆ ಮೀನು

ಬಾಳೆ ಮೀನು ನದಿ, ಜಲಾಶಯ, ದೊಡ್ಡ ಕೆರೆಗಳಲ್ಲಿ ವಾಸಿಸುವ ಸಿಹಿನೀರು ಮೀನು. ಕೆಲವೊಮ್ಮೆ ಅಳಿವೆಗಳಲ್ಲಿ ಕಾಣಿಸುವುದುಂಟು. ಸೈಲ್ಯೂರಿಡೆ ಕುಟುಂಬಕ್ಕೆ ಸೇರಿದ ಈ ಮೀನಿನ ಶಾಸ್ತ್ರೀಯ ನಾಮ ವಲ್ಲಾಗೊ ಅಟ್ಟು. ಇದನ್ನು ಸಿಹಿನೀರಿನ ಶಾರ್ಕ್ ಎಂದು ಕರೆಯುತ್ತಾರೆ. ಕಾರಣ ಇದು ಬೇರೆ ಜಾತಿಯ ಮೀನುಗಳನ್ನು ಬೇಟೆಯಾಡಿ ...

                                               

ಮಾಂಜಿ ಮೀನು

ಮಾಂಜಿ ಮೀನು - ಸ್ಟ್ರೊಮಾಟಿಡೆ ಕುಟುಂಬಕ್ಕೆ ಸೇರಿದ ಮೀನುಗಳು. ಸಾಮಾನ್ಯವಾಗಿ ಪಾಂಫ್ರೆಟ್ಸ್ ಎಂದು ಕರೆಯಲಾಗುತ್ತದೆ. ಪಾಂಪಸ್ ಚೈನೆನ್ಸಿಸ್, ಪಾಂಪಸ್ ಅರ್ಜೆಂಟಿಯಸ್ ಮತ್ತು ಪ್ಯಾರಾಸ್ಟ್ರೊಮಾಟಿಯಸ್ ನೈಜರ್ ಎನ್ನುವ ಮೂರು ಪ್ರಭೇದಗಳು ಕಾಣಸಿಗುತ್ತವೆ.

                                               

ಮೀಸೆ ಮೀನು

ಮೀಸೆ ಮೀನು ಅಥವಾ ಮುರುಗೋಡು ಮೀನು ಕ್ಲಾರಿಡೇ ಕುಟುಂಬಕ್ಕೆ ಸೇರಿದ ಮೀನುಗಳಾಗಿವೆ. ಇವುಗಳಲ್ಲಿ ೧೪ ಕುಲಗಳು ಮತ್ತು ಸುಮಾರು ೧೧೪ ಪ್ರಭೇದಗಳನ್ನು ಗುರುತಿಸಲಾಗಿದೆ. ಎಲ್ಲಾ ಕ್ಲಾರಿಡೆ ಮೀನುಗಳು ಸಿಹಿನೀರಿನಲ್ಲಿ ಕಂಡುಬರುತ್ತವೆ. ಇವುಗಳು ನೇರವಾಗಿ ಗಾಳೀಯನ್ನು ಉಸಿರಾಡಾಬಲ್ಲವು. ಆದ್ದರಿಂದ ಇವುಗಳನ್ನು ಗಾಳ ...

                                               

ರೇನ್‍ಬೋ ಟ್ರೌಟ್

ರೇನ್‍ಬೋ ಟ್ರೌಟ್ ಏಷ್ಯಾ ಮತ್ತು ಉತ್ತರ ಅಮೆರಿಕಾದಲ್ಲಿನ ಪೆಸಿಫಿಕ್ ಮಹಾಸಾಗರದ ತಣ್ಣೀರಿನ ಉಪನದಿಗಳಿಗೆ ಸ್ಥಳೀಯವಾದ ಸ್ಯಾಲ್ಮನಿಡ್‍ನ ಪ್ರಜಾತಿ. ಸ್ಟೀಲ್‍ಹೆಡ್ ಸಾಮಾನ್ಯವಾಗಿ ಮೊಟ್ಟೆಯಿಡಲು ಸಾಗರದಲ್ಲಿ ಎರಡು ಮೂರು ವರ್ಷಗಳು ವಾಸಿಸಿದ ನಂತರ ಸಿಹಿನೀರಿಗೆ ಮರಳುವ ಕರಾವಳಿ ರೇನ್‍ಬೋ ಟ್ರೌಟ್ ಅಥವಾ ಕೊಲಂಬಿಯ ...

                                               

ಜರಿ

ಜರಿ ಯು ಮಿರಿಯಾಪೊಡವರ್ಗದ ಕೈಲೋಪೊಡ ಉಪವರ್ಗಕ್ಕೆ ಸೇರಿದ ಸಂಧಿಪದಿ. ಶತಪದಿ, ಲಕ್ಷ್ಮಿಚೇಳು ಪರ್ಯಾಯ ನಾಮಗಳು. ನಿಶಾಚರಿಯಾದ ಇದು ತೇವವಿರುವ ಕತ್ತಲೆ ಪ್ರದೇಶಗಳಲ್ಲಿ ಕಲ್ಲುಗಳ ಕೆಳಗೆ ಬಿರುಕುಗಳಲ್ಲಿ, ಮರದ ತೊಲೆ, ತೊಗಟೆಗಳ ಕೆಳಗೆ ಮತ್ತು ತರಗೆಲೆಗಳಲ್ಲಿ ವಾಸಿಸುತ್ತದೆ. ಇದು ಮಾಂಸಾಹಾರಿ, ಕೀಟಗಳು, ಹುಳುಗ ...

                                               

ಜೇಡ

 ಜೇಡ ಗಳು ವರ್ಗ ಅರೇನಿ ಗಾಳಿಯಿಂದ ಆಮ್ಲಜನಕ ಪಡೆದು ಉಸಿರಾಡುವ ಕೆಲಿಸೆರಾಟಾ ಉಪಸಂತತಿಗೆ ಸಬ್‌ಫೈಲಮ್ ಸೇರಿರುವ ಎಂಟು ಕಾಲುಗಳನ್ನು ಹೊಂದಿರುವ, ಮತ್ತು ಕಲಿಸರಾಗಳು ವಿಷವನ್ನು ಒಳಹಾಕುವ ವಿಷದ ಹಲ್ಲುಗಳಾಗಿ ಮಾರ್ಪಾಡಾಗಿರುವ ಸಂಧಿಪದಿಗಳು. ಜೇಡಗಳು ವಿಶ್ವಾದ್ಯಂತ ಅಂಟಾರ್ಕ್‌ಟಿಕದ ಹೊರತಾಗಿ ಎಲ್ಲ ಖಂಡಗಳಲ್ ...

                                               

ನುಸಿ

ನುಸಿ ಯು ಅರಾಕ್ನಿಡಾ ವರ್ಗಕ್ಕೆ ಸೇರಿದ ಸಣ್ಣ ಗಾತ್ರದ ಸಂಧಿಪದಿ. ಕೆಲವು ಕಣ್ಣಿಗೆ ಕಾಣುವಷ್ಟು ದೊಡ್ಡವಾಗಿದ್ದರೆ ಇನ್ನು ಕೆಲವು ಕಣ್ಣಿಗೆ ಕಾಣಿಸದಷ್ಟು ಚಿಕ್ಕದಾಗಿರುವುವು. ಉಣ್ಣೆ ಮತ್ತು ಕೆಂಪು ಮಖಮಲ್ಲು ನುಸಿಗಳು ದೊಡ್ಡದಾಗಿ ಸುಮಾರು ಒಂದು ಸೆಂಟಿಮೀಟರ್ ಉದ್ದದವರೆಗೂ ಬೆಳೆಯುವುದುಂಟು. ದೇಹ ರಚನೆಯಲ್ಲ ...

                                               

ಕಾಳಿಂಗ ಸರ್ಪ

ಕಾಳಿಂಗ ಸರ್ಪ ವು ಒಫಿಯೊಫಗಸ್‌ ಹನ್ನಾ ೫.೬ ಮೀಟರ್‌ಗಳವರೆಗೆ ೧೮.೫ ಅ ಬೆಳೆಯುವ ವಿಶ್ವದ ಅತಿ ಉದ್ದದ ವಿಷಪೂರಿತ ಹಾವು ಆಗಿದೆ. ಈ ಗುಂಪಿಗೆ ಸೇರಿದ ಹಾವುಗಳು ಆಗ್ನೇಯ ಏಷ್ಯಾ ಮತ್ತು ಭಾರತದ ಭಾಗಗಳಲ್ಲಿ ಕಾಣಸಿಗುತ್ತವೆ. ಇವುಗಳು ಅರಣ್ಯ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

                                               

ಗುರು ಗ್ರಹದ ವಾಯುಮಂಡಲ

ಗುರು ಗ್ರಹದ ವಾಯುಮಂಡಲವು ನಮ್ಮ ಸೌರವ್ಯೂಹದಲ್ಲಿನ ಅತ್ಯಂತ ದೊಡ್ಡ ವಾಯುಮಂಡಲವಾಗಿದೆ. ಇದು ಮುಖ್ಯವಾಗಿ ಹೆಚ್ಚು-ಕಡಿಮೆ ಸೂರ್ಯನಲ್ಲಿರುವಷ್ಟೇ ಅನುಪಾತದಲ್ಲಿ ಇರುವ ಜಲಜನಕ ಮತ್ತು ಹೀಲಿಯಂ ಧಾತುಗಳಿಂದಾಗಿದೆ.ಬೇರೆ ರಸಾಯನಿಕಗಳಾದ ಮೀಥೇನ್,ಅಮ್ಮೋನಿಯ,ಹೈಡ್ರೊಜೆನ್ ಸಲ್ಫೈಡ್ ಮತ್ತು ನೀರು ಕಡಿಮೆ ಪ್ರಮಾಣದಲ್ಲ ...

                                               

ಆರ್ಯಭಟ (ಉಪಗ್ರಹ)

ಆರ್ಯಭಟ ಭಾರತದ ಮೊಟ್ಟಮೊದಲ ಕೃತಕ ಉಪಗ್ರಹದ ಹೆಸರು. ಪ್ರಾಚೀನ ಭಾರತೀಯ ಗಣಿತಜ್ಞ ಆರ್ಯಭಟನ ಗೌರವಾರ್ಥವಾಗಿ ಈ ಹೆಸರನ್ನು ಇದಕ್ಕೆ ಇಡಲಾಯಿತು. ಇದನ್ನು ಭಾರತದ ಇಸ್ರೋ ಸಂಸ್ಥೆಯು ಬೆಂಗಳೂರಿನಲ್ಲಿರುವ ತನ್ನ ಉಪಗ್ರಹ ಕೇಂದ್ರದಲ್ಲಿ ನಿರ್ಮಿಸಿತು. ಈ ಉಪಗ್ರಹವು ತನ್ನ ಅಕ್ಷದಲ್ಲಿ ಗಿರಕಿ ಹೊಡೆದು ತನ್ನ ಸ್ಥಿರತ ...

                                               

ಇನ್ಸಾಟ್

ಇನ್ಸಾಟ್ ಭಾರತದ ಅಂತರಿಕ್ಷ ಸಂಶೋಧನಾ ಕೇಂದ್ರವಾದ ಇಸ್ರೋದಿಂದ ನಿರ್ಮಿಸಲ್ಪಟ್ಟು ಭೂಮಿಯ ಸುತ್ತ ಕಕ್ಷೆಗೆ ಬಿಡಲಾಗುತ್ತಿರುವ ಕೃತಕ ಉಪಗ್ರಹಗಳ ಸರಣಿ. ಇನ್ಸಾಟ್ ಉಪಗ್ರಹಗಳ ಮುಖ್ಯ ಉದ್ದೇಶ ದೂರಸಂಪರ್ಕ. ೧೯೮೦ರ ದಶಕದಿಂದಲೂ ಇನ್ಸಾಟ್ ಉಪಗ್ರಹಗಳನ್ನು ಉಪಯೋಗಿಸಲಾಗಿದೆ. ಪ್ರತಿ ದಶಕದಲ್ಲಿಯೂ ಇನ್ಸಾಟ್ ಉಪಗ್ರಹಗ ...

                                               

ಷರ್ವುಡ್ ಆಂಡರ್ಸನ್

ಷರ್ವುಡ್ ಆಂಡರ್ಸನ್ ಸೆಪ್ಟೆಂಬರ್ 13, 1876ರಲ್ಲಿ ಓಹಿಯೋದ ಕಾಮ್ಡೆನ್ ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದನು. ೧೮೭೦ರಲ್ಲಿ ಈ ಹಳ್ಳಿಯ ಜನಸಂಖ್ಯೆ ಕೇವಲ ೬೫೦.ಆದರೆ ಆಂಡರ್ಸನ್ ಚಿಕ್ಕವನಿದ್ದಾಗಲೇ ಇವನ ಹೆತ್ತವರು ಈ ಹಳ್ಳಿಯನ್ನು ತೊರೆದರು.ಹಲವಾರು ಸ್ಥಳಗಳ ನಂತರೆ ೧೮೮೪ರಲ್ಲಿ ಕ್ಲೈಡ್ ಎಂಬಲ್ಲಿ ಈ ಕುಟುಂಬ ನೆಲ ...

                                               

ಅಂಶ - ಚತುರ್ಥಕ ಕಾರ್ಯಕ್ರಮ

ಅಧ್ಯಕ್ಷ ಟ್ರೂಮನ್ ಹೇಳಿದ್ದೇನೆಂದರೆ ‘ನಾಲ್ಕನೆಯದಾಗಿ, ನಮ್ಮ ವಿಜ್ಞಾನದ ಮುನ್ನಡೆ ಮತ್ತು ಔದ್ಯೋಗಿಕಾಭಿವೃದ್ಧಿ ಇವುಗಳ ನೆರವನ್ನು ಅಭಿವೃದ್ಧಿ ಹೊಂದದ ದೇಶಗಳ ಏಳಿಗೆಗೂ ಬೆಳೆವಣಿಗೆಗೂ ಒದಗುವಂತೆ ಮಾಡಲು ನಾವು ಧೃತಿಗೊಂಡು ಒಂದು ಹೊಸ ಕಾರ್ಯಕ್ರಮವನ್ನು ಹಾಕಿಕೊಂಡು ಅದನ್ನು ನಡೆಸಬೇಕಾಗಿದೆ. ಶಾಂತಿಪ್ರಿಯರಾ ...

                                               

ಅಮೆರಿಕದ ಇತಿಹಾಸ

ಅಮೆರಿಕದ ಇತಿಹಾಸ: ಪ್ರಪಂಚದಲ್ಲೇ ಅತ್ಯಂತ ಸಂಪದ್ಭರಿತ, ಪ್ರಭಾವಯುತ ರಾಷ್ಟ್ರವಾದ ಅಮೆರಿಕ ಸಂಯುಕ್ತ ಸಂಸ್ಥಾನದ ಇತಿಹಾಸ ಗಮನಾರ್ಹವಾದುದು. ಅದು ಹದಿನೆಂಟನೆಯ ಶತಮಾನ ದಿಂದೀಚೆಗೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ರಾಷ್ಟ್ರಗಳಿಗೆ ಸ್ಫೂರ್ತಿ ಉತ್ತೇಜನಗಳನ್ನಿತ್ತಿದೆ.ಅದೊಂದು ಭವ್ಯ ರೋಮಾಂಚಕಾರಿ ಇತಿಹಾಸ.

                                               

ಅಮೆರಿಕದ ಸ್ವಾತಂತ್ರ್ಯ

ಅಮೆರಿಕದ ಸ್ವಾತಂತ್ರ್ಯಉತ್ತರ ಅಮೆರಿಕದ ಸಂಯುಕ್ತಸಂಸ್ಥಾನ ಸ್ವತಂತ್ರ್ಯ ರಾಷ್ಟ್ರವಾದದ್ದು ಪ್ರಪಂಚದ ಇತಿಹಾಸದಲ್ಲಿ ಒಂದು ಮುಖ್ಯ ಘಟನೆ. ಅಮೆರಿಕನ್ನರು ಬ್ರಿಟಿಷರ ದಬ್ಬಾಳಿಕೆಯನ್ನು ಸಹಿಸದೆ ತಮ್ಮ ಸ್ವಾತಂತ್ರ್ಯವನ್ನು ಪಡೆಯಲು ಒಗ್ಗಟ್ಟಾಗಿ ಹೋರಾಡಿದುದು ಆದರ್ಶಪ್ರಾಯವಾಗಿದೆ. ಫ್ರಾನ್ಸ್ ದೇಶದ ಮಹಾಕ್ರಾಂತ ...

                                               

ಯೊಸೆಮೈಟ್ ಪ್ರದೇಶದ ಇತಿಹಾಸ

ಸುಮಾರು 3.000 ವರ್ಷಗಳ ಹಿಂದೆ ಸಿಯೆರಾ ಮಿವೊಕ್,ಮೊನೊ ಪಯುಟೆ ಮತ್ತು ಇನ್ನಿತರ ಸ್ಥಳೀಯ ಅಮೆರಿಕನ್ ಗುಂಪುಗಳು ಕ್ಯಾಲಿಫೊರ್ನಿಯಾದ ಕೇಂದ್ರ ಸಿಯೆರಾ ನೆವದಾ ಪ್ರದೇಶದಲ್ಲಿ ವಾಸವಾಗಿದ್ದವು. ಯಾವಾಗ ಯುರೊಪಿಯನ್ ಅಮೆರಿಕನ್‍ಗಳು ಈ ಪ್ರದೇಶಕ್ಕೆ ಭೇಟಿ ನೀಡಿದರೋ ಆಗ ಇದನ್ನು ಯೊಸೆಮೈಟ್ ನ್ಯಾಶನಲ್ ಪಾರ್ಕ್ ಎಂದು ...

                                               

ಅಯೋವಾ

ಅಯೋವಾ / ˈ aɪ ə w ə / ಎನ್ನುವುದು ಒಂದು ರಾಜ್ಯವಾಗಿದ್ದು ಸಂಯುಕ್ತ ರಾಷ್ಟ್ರದ ಮಧ್ಯಪಶ್ಚಿಮ ಭಾಗದಲ್ಲಿ ನೆಲೆಗೊಂಡಿದ್ದು, ಹೆಚ್ಚಾಗಿ "ಅಮೇರಿಕಾದ ಕೇಂದ್ರಭಾಗ" ಎಂದು ಕರೆಯಲ್ಪಡುತ್ತದೆ. ಇದರ ಹೆಸರು ಹುಟ್ಟಿದ್ದು, ಹಲವಾರು ಭಾರತೀಯ ಅಮೇರಿಕನ್ ಬುಡಕಟ್ಟು ಜನಾಂಗದಲ್ಲಿ ಒಂದಾದ, ಯುರೋಪಿಯನ್ ಅನ್ವೇಷಣೆಯ ಸ ...

                                               

ಅಲಬಾಮ

ಅಲಬಾಮ ಅಮೇರಿಕ ಸಂಯುಕ್ತ ಸಂಸ್ಥನದ ದಕ್ಷಿಣ ಭಾಗದಲ್ಲಿರುವ ಒಂದು ರಾಜ್ಯ. ಇದರ ಉತ್ತರಕ್ಕೆ ಟೆನ್ನೆಸಿ, ಪೂರ್ವಕ್ಕೆ ಜಾರ್ಜಿಯ, ದಕ್ಷಿಣಕ್ಕೆ ಫ್ಲಾರಿಡ ಹಾಗು ಮೆಕ್ಸಿಕೊ ಕೊಲ್ಲಿ ಮತ್ತು ಪಶ್ಚಿಮಕ್ಕೆ ಮಿಸ್ಸಿಸಿಪ್ಪಿಗಳಿವೆ. ವಿಸ್ತೀರ್ಣ 13.3950. ಚ.ಕಿಮೀ. ಜನಸಂಖ್ಯೆ. 4.369.862. ರಾಜಧಾನಿ ಮಾಂಟ್ಗೊಮರಿ. ...

                                               

ಅಲಾಸ್ಕ

ಅಲಾಸ್ಕ ಅಮೇರಿಕ ಸಂಯುಕ್ತ ಸಂಸ್ಥನದ ಅತಿ ದೊಡ್ಡ ರಾಜ್ಯ. ಇದರ ಪೂರ್ವಕ್ಕೆ ಕೆನಡ, ಉತ್ತರಕ್ಕೆ ಆರ್ಕ್ಟಿಕ್ ಮಹಾಸಾಗರ, ಮತ್ತು ದಕ್ಷಿಣ ಹಾಗು ಪಶ್ಚಿಮಗಳಿಗೆ ಪೆಸಿಫಿಕ್ ಮಹಾಸಾಗರಗಳು ಇವೆ. ಸಂಯುಕ್ತ ಸಂಸ್ಥಾನದ ಹೊರಗೆ ಪ್ರತ್ಯೇಕವಾಗಿ ಉತ್ತರ ಅಮೆರಿಕದ ವಾಯವ್ಯದಲ್ಲಿರುವ ಈ ರಾಜ್ಯದ ವಿಸ್ತೀರ್ಣ 1522596 ಚ.ಕ ...

                                               

ಆರಿಜೋನ

ಆರಿಜೋನ ಅಮೇರಿಕ ಸಂಯುಕ್ತ ಸಂಸ್ಥಾನದ ನೈರುತ್ಯ ಭಾಗದಲ್ಲಿನ ಒಂದು ರಾಜ್ಯ. ಇದರ ರಾಜಧಾನಿ ಫೀನಿಕ್ಸ್. 31 ಡಿಗ್ರಿ 2037 ಡಿಗ್ರಿ ಉ. ಅಕ್ಷಾಂಶ, 109 ಡಿಗ್ರಿ 2- 114 ಡಿಗ್ರಿ 45 ಪ. ರೇಖಾಂಶಗಳಿಂದ ಸೀಮಿತವಾಗಿದೆ. ಅ.ಸಂ.ಸಂಸ್ಥಾನದ ನೈರುತ್ಯದಲ್ಲಿದ್ದು, ಉತ್ತರಕ್ಕೆ ಉಟ್ಹಾ, ಪೂರ್ವಕ್ಕೆ ನ್ಯೂಮೆಕ್ಸಿಕೊ, ...

                                               

ಕ್ಯಾಲಿಫೊರ್ನಿಯ

ಕ್ಯಾಲಿಫೊರ್ನಿಯ ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿನ ಅತ್ಯಂತ ಜನನಿಬಿಡ ರಾಜ್ಯ, ಮತ್ತು ವಿಸ್ತೀರ್ಣದಲ್ಲಿ ಮೂರನೆಯ ಅತಿ ದೊಡ್ಡ ರಾಜ್ಯವಾಗಿದೆ. ಇದು ಶಾಂತ ಮಹಾಸಾಗರದ ಪಕ್ಕದಲ್ಲಿ ಅಮೇರಿಕ ದೇಶದ ಪಶ್ಚಿಮ ಕರಾವಳಿಯಲ್ಲಿ ಸ್ಥಿತವಾಗಿದೆ. ಇದರ ಉತ್ತರದಲ್ಲಿ ಆರೆಗಾನ್, ಪೂರ್ವದಲ್ಲಿ ನವಾಡ, ದಕ್ಷಿಣಪೂರ್ವದಲ್ಲಿ ...

                                               

ಟೆಕ್ಸಸ್

ಟೆಕ್ಸಸ್ ಅಮೆರಿಕದಲ್ಲಿ ಇರುವ ಒಂದು ರಾಜ್ಯ. ಅದರ ರಾಜಧಾನಿ ಆಸ್ಟಿನ್. ಕಾಡೊ ಭಾಷೆಯಲ್ಲಿ ಟೆಕ್ಸಸ್ ಎಂದರೆ ಸ್ನೇಹ. ಅದರ ಮೂಡನಕ್ಕೆ ಲೂಯಿಸಿಯಾನಾ ಹಾಗೂ ಅರ್ಕನ್ಸಾಸ್, ಪಡುವಣಕ್ಕೆ ನ್ಯೂ ಮೆಕ್ಸಿಕೋ, ಬದಗಣಕ್ಕೆ ಒಕ್ಲಹೊಮಾ, ಹಾಗೂ ತಂಕಣಕ್ಕೆ ಮೆಕ್ಸಿಕೋ ಸ್ತಿಥವಾಗಿವೆ. ಹೂಸ್ಟನ್ ನಗರ ಟೆಕ್ಸಸಿನಲ್ಲಿ ಅತಿ ದೊ ...

                                               

ಮೇರಿಲ್ಯಾಂಡ್

ಸ್ಟೇಟ್ ಆಫ್ ಮೇರಿಲ್ಯಾಂಡ್ ಅನ್ನುವುದು ಅಮೇರಿಕಾದ ರಾಜ್ಯ, ಇದು ಇರುವುದು ಯುನೈಟೆಡ್ ಸ್ಟೇಟ್ಸ್ ನ ಮಧ್ಯ ಅಟ್ಲಾಂಟಿಕ್ ಕ್ಷೇತ್ರದಲ್ಲಿ, ವರ್ಜೀನಿಯಾದ ಗಡಿಗೆ ಹೊಂದಿಕೊಂಡಂತೆ ಪಶ್ಚಿಮ ವರ್ಜೀನಿಯಾಕ್ಕೂ ಹಾಗೂ ದಕ್ಷಿಣ ಮತ್ತು ಪಶ್ಚಿಮಕ್ಕೆ ಡಿಸ್ಟ್ರಿಕ್ಟ್ ಆಫ್ ಕೊಲಂಬಿಯಾ; ಮತ್ತು ಅದರ ಉತ್ತರಕ್ಕೆ ಪೆನ್ನ್‌ಸ ...

                                               

ವಾಶಿಂಗ್ಟನ್ ರಾಜ್ಯ

ವಾಷಿಂಗ್ಟನ್ ಅಮೇರಿಕ ದೇಶದ ಪಶ್ಚಿಮ ಕರಾವಳಿಯಲ್ಲಿರುವ ಒಂದು ರಾಜ್ಯ. ಇದು ೧೮೮೯ರಲ್ಲಿ ಸಂಯುಕ್ತ ಸಂಸ್ಥಾನಕ್ಕೆ ಸೇರಿ, ಈ ದೇಶದ ೪೨ನೇ ರಾಜ್ಯವಾಯಿತು. ಈ ರಾಜ್ಯವು ತನ್ನ ಹೆಸರನ್ನು ಅಮೇರಿಕದ ಮೊದಲ ರಾಷ್ಟ್ರಪತಿಯಾಗಿದ್ದ ಜಾರ್ಜ್ ವಾಷಿಂಗ್ಟನ್ ಅವರ ಗೌರವಕ್ಕೆ ಹೆಸರಿಡಲಾಯಿತು. ಪೆಸಿಫಿಕ್ ಮಹಾಸಾಗರದ ಉತ್ತರ ...

                                               

ವಿಸ್ಕೊನ್‌ಸಿನ್

ವಿಸ್ಕೊನ್ ಸಿನ್ U.S. ನ ಐವತ್ತು ರಾಜ್ಯಗಳಲ್ಲಿ ಇದೂ ಒಂದಾಗಿದೆ. ಯುನೈಟೆಡ್ ಸ್ಟೇಟ್ಸ್ ನ ಉತ್ತರ-ಕೇಂದ್ರದಲ್ಲಿರುವ ವಿಸ್ಕೊನ್ ಸಿನ್ ಮಧ್ಯಪ್ರಾಚ್ಯದ ಭಾಗವಾಗಿದೆ.ಇದರ ಪಶ್ಚಿಮಕ್ಕೆ ಮಿನ್ನೆಸೊಟಾ,ಐವೊವಾ ನೈಋತ್ಯಕ್ಕೆ,ಇಲಿಯೊನೊಯಿಸ್ ದಕ್ಷಿಣಕ್ಕಿದ್ದರೆ ಪೂರ್ವದಲ್ಲಿ ಮಿಚಿಗನ್ ಲೇಕ್,ಮಿಚಗನ್ ಈಶಾನ್ಯದಲ್ಲಿದ ...

                                               

ಅಬ್ಬೊಟ್ಟಾಬಾದ್

ಅಬ್ಬೊಟ್ಟಾಬಾದ್ ಪಶ್ಚಿಮ ಪಾಕಿಸ್ತಾನದ ಪೆಷಾವರ್ ವಲಯದ ಹಜಾರಾ ಜಿಲ್ಲೆಯ ಒಂದು ನಗರ. ಹಜಾರಾದ ಪ್ರಥಮ ಡೆಪ್ಯುಟಿ ಕಮೀಷನರ್ ಸರ್ ಜೇಮ್ಸ್ ಆ್ಯಬಟ್‍ನ ಹೆಸರಿನಲ್ಲಿ ಈ ನಗರವನ್ನು ಸ್ಥಾಪಿಸಲಾಯಿತು. ವಾಯವ್ಯ ಸರಹದ್ದು ಪ್ರಾಂತಗಳ ಮುಖ್ಯ ಪ್ರದೇಶ. ಇದು ಕಂಟೋನ್‍ಮೆಂಟ್, ತಹಸೀಲು ಮತ್ತು ಜಿಲ್ಲಾ ಆಡಳಿತ ಕೇಂದ್ರ. ...

                                               

ಅಲೆಕ್ಸಾಂಡರ್ ಸರ್ ವಿಲಿಯಂ

.ಇವರ ತಂದೆ ಮೆಂಸ್ಟಿ ಮತ್ತು ತಾಯಿ ಮೇರಿಯನ್. ಇವರು ೧೭ ನೇ ಶತಮಾನದ ಕವಿ. ಇವರು ಇಂಗ್ಲೆಂಡ್‌ನ ರಾಜಕಾರಣಿ. ಕವಿ. ಕ್ಲಾಕ್‌ಮನ್‌ಷೈರ್‌ ಅಲ್ಪ ಎಂಬಲ್ಲಿ ಜನಿಸಿದ. ಗ್ಲ್ಯಾಸ್ಗೊ ಮತ್ತು ಲೀಡನ್‌ಗಳಲ್ಲಿ ಶಿಕ್ಷಣ ಪಡೆದು ಇಂಗ್ಲೆಂಡಿನ ಪ್ರಭು 6ನೆಯ ಜೇಮ್ಸ್‌ನೊಡನೆ ಇಂಗ್ಲೆಂಡಿಗೆ ಹೋಗಿ ಅಲ್ಲಿ ಆಸ್ಥಾನಾಧಿಕಾರಿಯ ...

                                               

ಆಲಿವರ್ ಕ್ರಾಮ್ವೆಲ್

ಜನನ ಹಂಟಿಂಗ್ಟನ್ನಿನಲ್ಲಿ, 1599ರ ಏಪ್ರಿಲ್ 25ರಂದು-ಹಳೆಯ ಮನೆತನವೊಂದರಲ್ಲಿ. ಈತ ರಾಬರ್ಟ್ ಕ್ರಾಮ್ವೆಲ್ ಮತ್ತು ಎಲಿಜóಬೆತ್ ಇವರ ಎರಡನೆಯ ಮಗ. ಕ್ರಾಮ್ವೆಲ್ ಹಂಟಿಂಗ್ಟನ್ನಿನ ಶಾಲೆಯಲ್ಲೂ ಕೇಂಬ್ರಿಜ್‍ನ ಸಸೆಕ್ಸ್ ಕಾಲೇಜಿನಲ್ಲೂ ಶಿಕ್ಷಣ ಪಡೆದ. ಲಿಂಕನ್ಸ್ ಇನ್‍ನಲ್ಲೂ ಶಿಕ್ಷಣ ಪಡೆದನೆಂದು ನಂಬಲಾಗಿದೆ. 1 ...

                                               

ಮಹಾರಾಣಿ ವಿಕ್ಟೋರಿಯ

ಲಂಡನ್ನಿನ ಕೆನ್‍ಸಿಂಗ್‍ಟನ್ ಎಂಬಲ್ಲಿ 1819 ಮೇ 24ರಂದು ಜನಿಸಿದಳು. ಇವಳ ತಂದೆ ಜಾರ್ಜ್‍ನ ನಾಲ್ಕನೆಯ ಮಗ ಎಡ್ವರ್ಡ್ ಡ್ಯೂಕ್, ತಾಯಿ ಮರಿಯಲೂಸಿಯ. ಇವಳು ವರ್ಷದ ಮಗುವಾಗಿರುವಾಗಲೇ ಎಡ್ವರ್ಡ್ ಡ್ಯೂಕ್ ನಿಧನಹೊಂದಿದ್ದರಿಂದ ತಾಯಿಯ ಪೋಷಣೆಯಲ್ಲಿ ಬೆಳೆದಳು. ಇವಳ ಚಿಕ್ಕಪ್ಪ ನಾಲ್ಕನೆಯ ವಿಲಿಯಂ ಸಹ ಮಕ್ಕಳಿಲ್ಲ ...

                                               

ಅಗಸ್ಟಸ್

ಅಗಸ್ಟಸ್, ಗಯಸ್ ಆಕ್ಟೇವಿಯಸ್ ಥುರಿನಸ್ ಎಂದು ಜನಿಸಿ ತನ್ನ ದೊಡ್ಡಪ್ಪ ಜೂಲಿಯಸ್ ಸೀಜರ್‍ಗೆ ಗಯಸ್ ಜೂಲಿಯಸ್ ಸೀಜರ್ ಆಕ್ಟೇವಿಯಾನಸ್ ಲ್ಯಾಟಿನ್: GAIVS IVLIVS CAESAR OCTAVIANVS) ಎಂಬ ಹೆಸರಿನಡಿಯಲ್ಲಿ ದತ್ತು ಪುತ್ರನಾಗಿ ಮುಂದೆ ರೋಮ್ ಸಾಮ್ರಾಜ್ಯದ ಮೊದಲ ಚಕ್ರವರ್ತಿ ಯಾದವ. ಈತನ ರಾಜ್ಯಭಾರ ಕ್ರಿ.ಪೂ ...

                                               

ಆಂಟೊನೈನಸ್ ಪಯಸ್

ರೋಮ್ ಆಂಟೊನೈನಸ್ ಪಯಸ್ ಕ್ರಿ.ಶ. 86-161 138-161 ರವರೆಗೂ ರೋಮನ್ ಚಕ್ರಾಧಿಪತಿಯಾಗಿದ್ದ; ಪ್ರಸಿದ್ಧ ಶ್ರೀಮಂತ ಮನೆತನಕ್ಕೆ ಸೇರಿದ್ದ ಈತ ಪ್ರತಿಭಾಸಂಪನ್ನತೆಯಿಂದ ಹೇಡ್ರಿಯನ್ ದೊರೆಯ ದಂಡಾಧಿಪತಿಯಾದ 120 ಇಟಲಿನ್ಯಾಯಾಂಗದ ಆಡಳಿತವನ್ನು ಕೆಲಕಾಲ ನಡೆಸಿದ. ಏಷ್ಯದ ಪ್ರಾಂತ್ಯಾಧಿಕಾರಿಯಾಗಿಯೂ ಇದ್ದ. ಅನಂತರ ...

                                               

ಆಂಟೊನೈನ್ ಸಾಮ್ರಾಟರು

ಆಂಟೊನೈನ್ ಸಾಮ್ರಾಟರು ಕ್ರಿ.ಶ. ೯೬ - ೧೮೦ರವರೆಗೆ ರೋಂ ಸಾಮ್ರಾಜ್ಯವನ್ನಾಳಿದ ಐದು ಒಳ್ಳೆಯ ಚಕ್ರವರ್ತಿಗಳಿಗೆಫೈವ್ ಗುಡ್ ಎಂಪರರ್ಸ್ ಈ ಹೆಸರು ಬಂದಿದೆ. ಈ ಕಾಲಕ್ಕೆ ಮುಂಚೆ ಆಳಿದ ಫ್ಲೇವಿಯನ್ ಸಾಮ್ರಾಟರ ಕಾಲದಲ್ಲಿ ಒಳ್ಳೆಯ ಆಡಳಿತ ವ್ಯವಸ್ಥೆ ರೂಪುಗೊಂಡಿತು. ಆ ಸಾಮ್ರಾಟರ ಸೆನೆಟ್ ಸಭೆಯ ಗೌರವ ಸ್ಥಾನಕ್ಕೆ ...