ⓘ Free online encyclopedia. Did you know? page 70
                                               

ಮಲ್ಲಿಕಾರ್ಜುನ ಜ್ಯೋತಿರ್ಲಿಂಗ

ಶ್ರೀ ಮಲ್ಲಿಕಾರ್ಜುನ ಜ್ಯೋತಿರ್ಲಿಂಗವು ಆಂಧ್ರ ಪ್ರದೇಶದ ಶ್ರೀ ಶೈಲದಲ್ಲಿದೆ. ಇದು ಜ್ಯೋತಿರ್ಲಿಂಗ ವಲ್ಲದೆ ಮಹಾ ಶಕ್ತಿ ಪೀಠವೆಂದೂ ಹೆಸರಾಗಿದೆ. ಇದು ಕರ್ನೂಲು ಜಿಲ್ಲೆಯ ನಲ್ಲಮಲ ಅಥವಾ ದ್ರೋಣಾಚಲ ಬೆಟ್ಟಗಳ ಸಾಲಿನಲ್ಲಿದೆ. ಕೃಷ್ಣಾನದಿ ಪಕ್ಕದಲ್ಲೇ ಆಳವಾದ ಕಣಿವೆಯಲ್ಲಿ ಹರಿಯುವುದು. ಇದು ಶೈವರಿಗೂ ಕನ್ನಡನ ...

                                               

ಮಾರ್ಕಂಡೇಯ

ಭಾರ್ಗವ ಮಾರ್ಕಂಡೇಯ ನಮ್ಮ ಪುರಾಣಗಳಲ್ಲಿ ಬರುವ ಪ್ರಸಿದ್ಧ ಋಷಿಬಾಲಕ. ಪುರಾಣಗಳ ಪ್ರಕಾರ ಮಾರ್ಕಂಡೇಯನು ಮಹರ್ಷಿ ಭೃಗು ಮತ್ತು ಖ್ಯಾತಿ ದೇವಿ ಯರ ವಂಶದಲ್ಲಿ ಜನಿಸಿದವನು. ವಿವಿದ ಪುರಾಣಗಳಲ್ಲಿ ಸೂಚಿತವಾಗಿರುವಂತೆ ಈತ ಶಿವ ಮತ್ತು ವಿಷ್ಣುಭಕ್ತ. ಮಾರ್ಕಂಡೇಯ ಪುರಾಣವು ಮಾರ್ಕಂಡೇಯ ಮತ್ತು ಜೈಮಿನಿ ಎಂಬ ಮುನಿಯ ...

                                               

ಸ್ಥಳಪುರಾಣ

ಧಾರ್ಮಿಕ ಆವರಣಗಳಿಂದ ದೂರವಾಗಿ ಶುದ್ಧಲೌಕಿಕ ಅಂಶವನ್ನೊಳಗೊಂಡು ಒಂದು ನಿರ್ದಿಷ್ಟ ಪ್ರದೇಶಕ್ಕೆ ಆರೋಪಿಸಲ್ಪಡುವ ಕಥೆಗಳೇ ಸ್ಥಳಪುರಾಣಗಳು. ಇಂಥವನ್ನು ಸ್ಥಳಕಥೆಗಳೆಂದೂ ಕರೆಯುವುದಿದೆ. ಜಾನಪದ ಕ್ಷೇತ್ರದಲ್ಲಿ ಐತಿಹ್ಯ ಎಂದು ಕರೆಯಲಾಗುತ್ತದೆ. ಕಿರಿದಾದ್ದು, ವಿವರಣಾತ್ಮಕವಾದ್ದು, ನಿಷ್ಪತ್ತ್ಯಾತ್ಮಕವಾದ್ದು ...

                                               

ಭವಭೂತಿ

ಭವಭೂತಿ ಸುಮಾರು 7ನೆಯ ಶತಮಾನದ ಅಂತ್ಯ, 8ನೆಯ ಶತಮಾನದ ಆರಂಭದಲ್ಲಿದ್ದ ಪ್ರಸಿದ್ಧ ಸಂಸ್ಕೃತ ನಾಟಕಕಾರ. ಮಹಾವೀರಚರಿತೆ, ಮಾಲತೀ ಮಾಧವ, ಉತ್ತರರಾಮ ಚರಿತೆ ಎಂಬ ನಾಟಕಗಳನ್ನು ಬರೆದಿದ್ದಾನೆ.

                                               

ಆಂಡಯ್ಯ

ಆಂಡಯ್ಯ:- ಕ‌ನ್ನಡ ಭಾಷೆಯ ಮೊಟ್ಟ ಮೊದಲನೆಯ ಅಚ್ಚಗನ್ನಡ ಕಾವ್ಯ. ಅಚ್ಚ ಕನ್ನಡದ ಕವಿ ಆಂಡಯ್ಯನ ಕನ್ನಡ ಭಾಷೆಯ ಅಭಿಮಾನ ಲೋಕೋತ್ತರವಾದುದು. ಸಂಸ್ಕೃತದ ಒಂದೂ ಪದವನ್ನು ಬೆರಸದೆ, ಅಚ್ಚ ಕನ್ನಡದಲ್ಲಿ ಕಾವ್ಯ ರಚನೆಯನ್ನು ಮಾಡಿದ ಹೆಗ್ಗಳಿಕೆ ಆಂಡಯ್ಯನದು. ಈ ಕಾವ್ಯದ ಹೆಸರು ಕಬ್ಬಿಗರ ಕಾವಂ - ಕವಿಗಳ ರಕ್ಷಕ ಎಂದ ...

                                               

ಜೈಮಿನಿ ಭಾರತದಲ್ಲಿ ಅಲಂಕಾರಗಳು

ಪದ್ಯ ಕಾವ್ಯಗಳ ಅನುಕೂಲತೆ ಭಾಷೆಗೆ ಮತ್ತು ಕಾವ್ಯಕ್ಕೆ ಛಂದಸ್ಸೂ ಸಾಧಕವಾದುದು.ಕಾವ್ಯಗಳಲ್ಲಿ ಗದ್ಯ ಪದ್ಯ ಮತ್ತು ¸ಅವೆರಡರ ಮಿಶ್ರಣ ಚಂಪೂ ಎಂದು ಮೂರು ಬಗೆ. ಪದ್ಯ ಕಾವ್ಯ ಗಳಿಗೆ ಛಂದಸ್ಸು ವಿಷಯವನ್ನು ಸಂಗ್ರಹಿಸಿ ಹೇಳಲೂ, ರಸವತ್ತಾಗಿ ಹೇಳಲೂ ಮನೋಹರವಾಗಿ ತಿಳಿಸಲೂ ಅನುಕೂಲ. ನೆನಪಿಟ್ಟುಕೊಳ್ಳಲು ಪದ್ಯವು ಬ ...

                                               

ವಿನಯಾ

ಕಾವ್ಯ,ಲಲಿತ ಪ್ರಬಂದ ಸಣ್ಣಕಥೆಗಳಂಥ ಸಾಹಿತ್ಯ ಪ್ರಕಾರಗಳಲ್ಲಿ ತೊಡಗಿಸಿಕೊಂಡು ಗಮನ ಸೆಳೆದಿರುವ ಡಾ.ವಿನಯ ಪ್ರಸ್ತುತ ಕನ್ನಡದ ಸ್ಥಿತಿಗಳನ್ನು ಸೂಕ್ಶ್ಮ ಗ್ರಹಿಕೆಯಲ್ಲಿ ಬರವಣಿಗೆಗೆ ಇಳಿದಿದ್ದಾರೆ.ಉತ್ತರ ಕನ್ನಡ ಮಾಸ್ಕೇರಿಯಲ್ಲಿ ಜನಿಸಿದ ಇವರು ಹಾವೇರಿ ಜಿಲ್ಲೆಯ ಸರಕಾರಿ ಪ್ರಥಮದರ್ಜೆ ಮಹಾವಿದ್ಯಾಲಯ ಸವಣೂರ ...

                                               

ದಂಡಿ

ದಂಡಿ ಕ್ರಿ. ಶ. ಸು. 7ನೆಯ ಶತಮಾನ. ಸಂಸ್ಕೃತ ಸಾಹಿತ್ಯದಲ್ಲಿ ಪ್ರಸಿದ್ಧನಾದ ಕವಿ, ಲಾಕ್ಷಣಿಕ. ಮೂರು ಪ್ರಸಿದ್ಧ ಪ್ರಬಂಧಗಳ ಕವಿ ಎಂದು ಯಶಸ್ಸು ಗಳಿಸಿದ್ದಾನೆ. ಈತನ ಕಾವ್ಯಾದರ್ಶ ಅಲಂಕಾರ ಗ್ರಂಥ ; ದಶಕುಮಾರಚರಿತ ಗದ್ಯಕಾವ್ಯ. ಆವಂತಿಸುಂದರೀ ಕಥಾ ಮತ್ತು ದ್ವಿಸಂಧಾನ ಮಹಾಕಾವ್ಯಗಳು ಈತನದೇ ಎಂದು ಪ್ರತೀತಿ. ...

                                               

ಕೆ.ಬಿ.ಸಿದ್ದಯ್ಯ

ಕೆ.ಬಿ.ಸಿದ್ದಯ್ಯ ಕನ್ನಡ ಸಾಹಿತ್ಯ ಲೋಕ ಕಂಡ ಚಿಂತಕ, ಹಿರಿಯಚೇತನ ಕವಿ, ವಾಗ್ಮಿ. ನೊಂದವರ, ದಮನಿತರ ದನಿಯಾಗಿ, ಹೋರಾಟದ ಕಿಡಿ, ಹಣತೆ ಸಿದ್ದಯ್ಯ. ನಿಜಕ್ಕೂ ನಮ್ಮೊಳಗಿನ ಹೆಮ್ಮೆ.ಸಾಕಷ್ಟು ಬರೆಯುವ ಶಕ್ತಿ ಇದ್ದರೂ ಹೆಚ್ಚು ಬರೆಯಲಿಲ್ಲ.

                                               

ಎಮ್.ಎನ್. ಕಾಮತ್

ಉಡುಪಿ ಜಿಲ್ಲೆಯಲ್ಲಿರುವ ಕಾರ್ಕಳದ ಹತ್ತಿರ ಮುಂಡ್ಕೂರು ಎಂಬ ಹಳ್ಳಿಯಿದೆ. ಅಲ್ಲಿ ಶ್ರೀನಿವಾಸ ಕಾಮತ್-ತುಂಗಭದ್ರಾ ಎಂಬ ದಂಪತಿಗಳಿದ್ದರು.ಈ ದಂಪತಿಗಳು ೧೮೮೪ರಲ್ಲಿ ಜನಿಸಿದ ತಮ್ಮ ಮಗನಿಗೆ ನರಸಿಂಗ ಎಂದು ಹೆಸರಿಟ್ಟರು. ಮುಂಡ್ಕೂರು ನರಸಿಂಗ ಕಾಮತರು ಮುಂದೆ ಎಮ್. ಎನ್. ಕಾಮತರೆಂದು ಜನಪ್ರಿಯರಾದರು.

                                               

ಅರ್ಥ ವ್ಯತ್ಯಾಸ

ಕನ್ನಡ ಭಾಷೆಯು ಸೂಕ್ಷ್ಮವಾದ ಗುಣಿತಾಕ್ಷರ ಪ್ರಸ್ತಾರ ಉಳ್ಳದ್ದಾಗಿದೆ. ಅದ್ದರಿಂದ ಈ ಭಾಷೆಯನ್ನು ಬರೆಯುವಾಗ ಎಚ್ಚರಿಕೆ ವಹಿಸಬೇಕಾದ್ದು ಅತ್ಯಗತ್ಯ. ಉದಾಹರಣೆ ನೋಡಿರಿ:- ಅಸ್ಥಿ = ಮೂಳೆ, ಎಲುಬು ಚೂಟ = ಚುರುಕು, ಲವಲವಿಕೆ ಎದೆ = ಹೃದಯ, ವಕ್ಷ ಮಣ = ತೂಕದ ಒಂದು ಪ್ರಮಾಣ ಪಲ್ಲವ = ಚಿಗುರು ಕಬ್ಬ = ಕಾವ್ಯ ...

                                               

ಶಾಂತರಸ ಹೆಂಬೆರಳು

ಕನ್ನಡದ ಪ್ರಸಿದ್ಧ ಗಜಲ್ ಕವಿ. ಇವರು ಕನ್ನಡದ ಹೆಸರಾಂತ ಸಾಹಿತಿ. ಇವರು ೧೯೯೨ರಲ್ಲಿ ತಮಗೆ ನೀಡಲಾಗಿದ್ದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಭ್ರಷ್ಟ ಸರಕಾರ, ಜನೋಪಯೋಗಿಯಗಿಲ್ಲದ ಸರಕಾರದಿಂದ ಪ್ರಶಸ್ತಿ ಪಡೆಯುವುದಿಲ್ಲವೆಂದು ಹೇಳಿ ತಿರಸ್ಕರಿಸಿದ್ದರು. ಇವರು ೨೦೦೬ರಲ್ಲಿ ಬೀದರದಲ್ಲಿ ಜರುಗಿದ ೭೩ನೇ ಸಾಹಿ ...

                                               

ದೇಶ ಕಾಲ (ತ್ರೈಮಾಸಿಕ)

ದೇಶ ಕಾಲ ಬೆಂಗಳೂರಿನಿಂದ ಪ್ರಕಟವಾಗುವ ತ್ರೈಮಾಸಿಕ ಪತ್ರಿಕೆ. ಸಂಪಾದಕರು: ವಿವೇಕ ಶಾನಭಾಗ. ದೇಶ ಕಾಲ ಐದು ವರ್ಷಗಳನ್ನು ಪೂರೈಸಿದಾಗ ಒಂದು ವಿಶೇಷ ಸಂಚಿಕೆಯನ್ನು ಹೊರತಂದಿತು. ಇದು ಕನ್ನಡ ಸಾಹಿತ್ಯದ ಕಥೆ, ಕಾದಂಬರಿ, ಕಾವ್ಯ, ನಾಟಕ, ವಿಮರ್ಶೆ ಎಲ್ಲಾ ರಂಗಗಳಲ್ಲೂ ಹರಿಯುತ್ತಿರುವ ಹೊಸ ಸಂವೇದನೆಗಳನ್ನು ದಾಖ ...

                                               

ದರೋಜಿ ಈರಮ್ಮ

ಬುರ್ರಕಥಾ ಈರಮ್ಮ ಎಂದೇ ಖ್ಯಾತರಾದ ದಾರೋಜಿ ಎರ್ರಮ್ಮ, ದಕ್ಷಿಣ ಭಾರತದಿಂದ ಬಂದ ಮಹಾಕಾವ್ಯ ಕಥಾಸಂಕಲನದ ಜಾನಪದ ಕಲಾ ರೂಪವಾದ ಬುರ್ರಕಥಾ ಜಾನಪದ ಗಾಯಕ ಮತ್ತು ಪ್ರದರ್ಶಕ. 1999 ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಆಕೆಗೆ ನೀಡಲಾಯಿತು. ಜೀವನ ಎರ್ರಮ್ಮ ಅವರು 1930 ರಲ್ಲಿ ಪ ...

                                               

ಮೈಸೂರು ಸೀತಾರಾಮಶಾಸ್ತ್ರಿ

ಸೀತಾರಾಮಶಾಸ್ತ್ರಿಗಳು ೧೮೬೮ರ ವರ್ಷದ ಅಕ್ಟೋಬರ್ ೨೬ರಂದು ಮೈಸೂರಿನಲ್ಲಿ ಜನಿಸಿದರು. ತಂದೆ ಗುಂಡಾವಧಾನಿಗಳು ಮತ್ತು ತಾಯಿ ಪಾರ್ವತಮ್ಮನವರು. ಅವರು ಹಳ್ಳದ ಕೇರಿ ಸೀತಾರಾಮಶಾಸ್ತ್ರಿಗಳೆಂದೇ ಪ್ರಸಿದ್ಧರು. ಕತ್ವಾಡಿಪುರ ಅಗ್ರಹಾರದ ಪಂಡಿತ ಚಂದ್ರಶೇಖರ ಶಾಸ್ತ್ರಿಗಳಲ್ಲಿ ಸಂಸ್ಕೃತ ಮತ್ತು ಕನ್ನಡಾಭ್ಯಾಸ ನಡೆಸಿ ...

                                               

ಕೆರೆಗೆ ಹಾರ ಕಥನಗೀತೆ

ಕೆರೆಗೆ ಹಾರ ಕಥನಗೀತೆಗಳಲ್ಲೇ ಬಹಳ ಪ್ರಸಿದ್ದವಾದುದು. ಹೃದಯ ವಿದ್ರಾವಕವಾದ ದುರಂತ ಗೀತೆ. ಹೆಣ್ಣನ್ನು ಒಂದು ವಸ್ತುವಾಗಿ ಬಳಸಿರುವುದು ಇಲ್ಲಿ ಎದ್ದು ಕಾಣುವ ಅಂಶ. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ತನ್ನ ಮೂಲ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೋರಾಟ ಮಾಡಬೇಕಾದ ಅನಿವಾರ್ಯತೆಯನ್ನು ಈ ಕಥನಗೀತೆ ಶ್ರುತ ...

                                               

ಉತ್ತರರಾಮಚರಿತೆ

ಉತ್ತರರಾಮಚರಿತೆ: ಭವಭೂತಿ ಕವಿ ಕೃತ ಮೂರು ಸಂಸ್ಕೃತ ನಾಟಕಗಳ ಲ್ಲೊಂದು. ಅವುಗಳಲ್ಲಿ ಆತ್ಯುತ್ಕೃಷ್ಟ ಕೃತಿಯೆಂದು ಖ್ಯಾತಿವೆತ್ತಿದೆ. ಉತ್ತರರಾಮಚರಿತೆ ಕವಿಯ ಕೊನೆಯ ನಾಟಕವಾಗಿರಬಹುದು.

                                               

ಬ್ರಿಜೇಶ್ ಪಟೇಲ್

ಬಿಷಪ್ ಕಾಟನ್ಸ್ ಶಾಲೆಯಲ್ಲಿನ ದಿನಗಳಲ್ಲೇ ಉತ್ತಮ ಬ್ಯಾಟುಗಾರನಾಗಿ ಮನಸೆಳೆದ ಬ್ರಿಜೇಶ್ ಮುಂದೆ ಆಸ್ಟ್ರೇಲಿಯಾಕ್ಕೆ ಭೇಟಿ ನೀಡಿದ್ದ ಕಿರಿಯರ ತಂಡದಲ್ಲಿ ಭರವಸೆ ಮೂಡಿಸಿದರು. ಇಂದಿನಂತೆ ಅಂತರ ರಾಷ್ಟ್ರೀಯ ಪಂದ್ಯಗಳು ಹೆಚ್ಚಿಲ್ಲದಿದ್ದ ಅಂದಿನ ದಿನದಲ್ಲಿ ಭಾರತೀಯ ಸ್ಥಳೀಯ ಪಂದ್ಯಗಳಾದ ರಣಜಿ ಟ್ರೋಫಿ, ದುಲೀಪ್ ...

                                               

ಪ್ರಣಿತಾ ಸುಭಾಷ್

ಪ್ರಣಿತಾ ಸುಭಾಷ್ ಭಾರತೀಯ ನಟಿ, ರೂಪದರ್ಶಿ ಅವರು ಕನ್ನಡ, ತೆಲುಗು ಮತ್ತು ತಮಿಳು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಲನಚಿತ್ರಗಳಲ್ಲಿ ಅಭಿನಯಿಸುವದಕ್ಕಿಂತ ಮುಂಚಿತವಾಗಿ ಮಾಡೆಲಿಂಗ್ನಲ್ಲಿ ವೃತ್ತಿಜೀವನವನ್ನು ಆರಂಭಿಸಿದರು. ೨೦೧೦ರ ಕನ್ನಡ ಚಿತ್ರವಾದ ಪೋರ್ಕಿ, ತೆಲುಗು ಚಲನಚಿತ್ರ ಪೊಕಿರಿ ಚಿತ್ರದ ...

                                               

ನಿಶಾ ಮಿಲೆಟ್

ನಿಶಾ ಮಿಲೆಟ್ ಭಾರತದ ಕರ್ನಾಟಕ ರಾಜ್ಯದ ಬೆಂಗಳೂರಿನ ಈಜುಗಾರ್ತಿ.ಅರ್ಜುನ ಪ್ರಶಸ್ತಿ ವಿಜೇತೆ ನಿಶಾ ಮಿಲೆಟ್ ಮತ್ತು ೨೦೦೦ನೆ ಇಸವಿಯ ಸಿಡ್ನಿ ಒಲಿಂಪಿಕ್ಸ್ ಈಜು ತಂಡದಲ್ಲಿ ಭಾಗವಹಿಸಿದ ಏಕೈಕ ಮಹಿಳೆ.

                                               

ನವ ಮಂಗಳೂರು ಬಂದರು

ನವ ಮಂಗಳೂರು ಬಂದರು ಭಾರತದ ಕರ್ನಾಟಕ ರಾಜ್ಯದ ಮಂಗಳೂರಿನ ಪಣಂಬೂರ್ನಲ್ಲಿರುವ ಆಳವಾದ ನೀರು, ಎಲ್ಲಾ-ಹವಾಮಾನ ಬಂದರು, ಇದು ಪಶ್ಚಿಮ ಕರಾವಳಿಯಲ್ಲಿ ಆಳವಾದ ಒಳ ಬಂದರಾಗಿದೆ.ಇದು ಕರ್ನಾಟಕದ ಏಕೈಕ ಪ್ರಮುಖ ಬಂದರು ಮತ್ತು ಭಾರತದ ಏಳನೇ ಅತಿ ದೊಡ್ಡ ಬಂದರಾಗಿದೆ.ಈ ಬಂದರನ್ನು ನ್ಯೂ ಮಂಗಳೂರು ಪೋರ್ಟ್ ಟ್ರಸ್ಟ್ ನಿ ...

                                               

ಕರುನಾಡು (ಸಿನೆಮಾ)

ಜಾಗತೀಕರಣದ ಈ ದಿನಗಳಲ್ಲಿ, ಧಾರ್ಮಿಕ ಭಾವಾತಿರೇಕದಲ್ಲಿ ಸಿಕ್ಕಿರುವ ಒಂದು ಚಿಕ್ಕ ದ್ವೀಪ ಕರುನಾಡು. ಚಲನಚಿತ್ರದಲ್ಲಿ ದ್ವೀಪದ ಸೌಂದರ್ಯವನ್ನು ಅತ್ಯಂತ ಮನೋಹರವಾಗಿ ಚಿತ್ರಿಸಿದ್ದಾರೆ ಹಿರಿಯ ಕಲಾ ನಿರ್ದೇಶಕ ಜಿ.ಮೂರ್ತಿ. ಸಾಂಪ್ರದಾಯಿಕ ಕುಟುಂಬದವರಾದ ಶಂಕರ ಭಟ್ಟರುಎಚ್.ಜಿ.ದತ್ತಾತ್ರೆಯ ಜ್ಞಾನಿ, ವೇದ ತಿಳ ...

                                               

ರಾಜ್ಯೋತ್ಸವ ಪ್ರಶಸ್ತಿ ೨೦೧೭

೨೦೧೭ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯು ೬೨ ಸಾಧಕರಿಗೆ ಲಭಿಸಿದೆ. ಪ್ರಶಸ್ತಿಯು ೧ಲಕ್ಷ ರೂಪಾಯಿ ನಗದು, ೨೫ಗ್ರಾಂ ಚಿನ್ನ, ಹಾರ, ಶಾಲು, ಮೈಸೂರು ಪೇಟ ಹಾಗೂ ಪ್ರಶಸ್ತಿ ಫಲಕಗಳನ್ನೊಳಗೊಂಡಿರುತ್ತದೆ. ಈ ವರ್ಷ ಚಿನ್ನದ ತೂಕವನ್ನು ೨೦ಗ್ರಾಂನಿಂದ ೨೫ಗ್ರಾಂಗೆ ಹೆಚ್ಚಿಸಲಾಗಿದೆ. ರಾಜ್ಯ ರಚನೆಯ ೬೨ನೇ ವರ್ಷದ ಆ ...

                                               

ಡಿ. ರೂಪಾ

ರೂಪಾ ದಿವಾಕರ್ ಮೌದ್ಗೀಲ್ ಕರ್ನಾಟಕದ ದಾವಣಗೆರೆ ಯಿಂದ ಬಂದ ಒಬ್ಬ ಭಾರತೀಯ ಪೊಲೀಸ್ ಸೇವಾ ಅಧಿಕಾರಿಯಾಗಿದ್ದಾರೆ. ಇವರು ಭಾರತೀಯ ಪೊಲೀಸ್ ಸೇವಾ ಅಧಿಕಾರಿಯಾದ ಕರ್ನಾಟಕದ ಪ್ರಥಮ ಮಹಿಳೆಯಾಗಿದ್ದಾರೆ. ರಾಜಕೀಯ ವ್ಯಕ್ತಿಗಳ ಮತ್ತು ಹಿರಿಯ ಐಪಿಎಸ್ ಅಧಿಕಾರಿಗಳ ಪ್ರಕರಣಗಳನ್ನು ಕೈಗೆತ್ತಿಕೊಳ್ಳುವುದರಲ್ಲಿ ನಿಸ್ಸ ...

                                               

ರಂಗನತಿಟ್ಟು ಪಕ್ಷಿಧಾಮ

ರ೦ಗನತಿಟ್ಟು ಪಕ್ಷಿಧಾಮ Ranganthittu Bird Sanctuary ಇದನ್ನು ಕರ್ನಾಟಕದ ಪಕ್ಷಿಕಾಶಿ ಎ೦ದೂ ಕರೆಯುತ್ತಾರೆ. ಇದು ಕರ್ನಾಟಕ ರಾಜ್ಯದ, ಮಂಡ್ಯ ಜಿಲ್ಲೆಯಲ್ಲಿದ್ದು ರಾಜ್ಯದ ಅತಿದೊಡ್ಡ ಪಕ್ಷಿಧಾಮವಾಗಿದೆ. ಕೇವಲ 0.67 ಚದುರ ಕಿಲೋಮೀಟರ್ ವಿಸ್ತೀರ್ಣದ ಅಂದರೆ ಸುಮಾರು 40 ಎಕರೆ ವಿಸ್ತೀರ್ಣದ ಈ ಧಾಮ ಕಾವೇರಿ ...

                                               

ಮೀರಾಬಾಯಿ

ಮೀರಾಬಾಯಿಯ ಹುಟ್ಟಿದ್ದು ಯಾವ ವರ್ಷದಲ್ಲಿ ಎಂಬುದನ್ನು ಕುರಿತು ನಿಖರವಾದ ಮಾತಿಲ್ಲ. ಈಕೆ ೧೫೦೪ರಲ್ಲಿ ರಾಜಸ್ಥಾನದ ಜೋಧಪುರದಲ್ಲಿ ಕುಡಕಿ ಎಂಬ ಗ್ರಾಮದಲ್ಲಿ ಹುಟ್ಟಿದಳು ಎಂದು ಅಂದಾಜು ಮಾಡಲಾಗಿದೆ. ಈಕೆಯ ತಂದೆ ರತ್ನಸಿಂಹ. ಬಾಲ್ಯದಲ್ಲೇ ಈಕೆಗೆ ಶ್ರೀಕೃಷ್ಣನಲ್ಲಿ ಮೋಹ ಉಂಟಾಯಿತು. ಒಮ್ಮೆ ಮದುವೆಯ ದಿಬ್ಬಣ ಮ ...

                                               

ಸೊರ್ ಜುಆನಾ ಐನೆಸ್ ಡೆ ಲಾ ಕ್ರಜ಼್

ಜುಆನಾ ಐನೆಸ್ ಡೆ ಲಾ ಕ್ರಜ಼್ ಸೊರ್ ಜುಆನಾ ಐನೆಸ್ ಡೆ ಲಾ ಕ್ರಜ಼್ ೧೭ ನೆಯ ಶತಮಾನದ ಮೆಕ್ಸಿಕೊ ನಗರದಲ್ಲಿ ಗಮನ ಸೆಳೆದ ನನ್ಸ್. ಇವರು ಒಳ್ಳೆಯ ಕವಯಿತ್ರಿ. ಜುಆನಾ ಮೊದಲನೆಯ ಸ್ತ್ರೀ ಮೆಕ್ಸಿಕೊ ನಗರದಲ್ಲಿ ಪ್ರಸಿದ್ಧರಾದವರು

                                               

ಗಂಗಾದೇವಿ

ಗಂಗಾದೇವಿಯು ಕನ್ನಡ ನಾಡಿನ ಒಬ್ಬ ಸಂಸ್ಕೃತ ಕವಯಿತ್ರಿ. ವಿಜಯನಗರದ ಬುಕ್ಕರಾಯನ ಎರಡನೆಯ ಮಗ ಕಂಪಣ್ಣ, ಕಂಪಣ್ಣವೊಡೆಯ, ಕಂಪಣ್ಣರಾಯ ಅಥವಾ ಕಂಪರಾಯನ ಪತ್ನಿ. ಈಕೆಯ ಬಾಲ್ಯ ಮತ್ತು ತಂದೆತಾಯಿಯರ ವಿಷಯ ತಿಳಿದುಬರುವುದಿಲ್ಲ.

                                               

ಕ್ಯಾಥರೀನ್ ಅಮಿ ಡಾಸನ್ ಸ್ಕಾಟ್

ಕ್ಯಾಥರೀನ್ ಅಮಿ ಡಾಸನ್ ಸ್ಕಾಟ್ ಇಂಗ್ಲಿಷ್ ಬರಹಗಾರ್ತಿ, ನಾಟಕಕಾರಳು ಮತ್ತು ಕವಯಿತ್ರಿ. ವಿಶ್ವಾದ್ಯಂತದ ಲೇಖಕರ ಅಂತರರಾಷ್ಟ್ರೀಯ PEN ನ ಸಹ-ಸಂಸ್ಥಾಪಕಿ ಎಂದು ಅವರು ಪ್ರಸಿದ್ಧರಾಗಿದ್ದಾರೆ. ಆಕೆಯ ನಂತರದ ವರ್ಷಗಳಲ್ಲಿ ಅವಳು ತೀವ್ರ ಆಧ್ಯಾತ್ಮಿಕನಾಗಿದ್ದಳು.

                                               

ಹನ್ನಾ ಕೌಲೆ

ಹನ್ನಾ ಕೌಲೆ ಅವರು ಇಂಗ್ಲಿಷ್ ನಾಟಕಗಾರ್ತಿ ಮತ್ತು ಕವಯಿತ್ರಿ.ಇವರು ೧೪ ಮಾರ್ಚ ೧೭೪೩,ಟಿವರ್ಟನ್,ಡೆವೊನಲ್ಲಿ ಜನಿಸಿದರು.ಇವರ ಮೊದಲ ಹೆಸರು ಹನ್ನಾ ಪಾರ್ಕ್ಹೌಸ್.ಇವರ ತಂದೆ ಹನ್ನಾ ಮತ್ತು ತಾಯಿ ಫಿಲಿಪ್ ಪಾರ್ಕ್ಹೌಸ್.ಈಕೆಯ ತಂದೆ ಟಿವರ್ಟನಲ್ಲಿ ಪುಸ್ತಕ ವ್ಯಾಪಾರಿಯಾಗಿದ್ದರು.ಹತ್ತೊಂಬತ್ತನೆಯ ಶತಮಾನದ ನಂತರ ...

                                               

ಲೂಯಿಸಾ ಕ್ಯಾಥರೀನ್ ಶೊರ್

ಲೂಯಿಸ ಕ್ಯಾಥರೀನ್, ೧೯ ನೇ ಶತಮಾನದ ಪ್ರಸಿದ್ಧ ಕವಯಿತ್ರಿ ಹಾಗು ಬರಹಗಾರ್ತಿ. ಫೆಬ್ರವರಿ 20, 1824 ರಂದು ಪಾಟನ್, ಬೆಡ್ಫೋರ್ಡಶೈರಲ್ಲಿ ಜನಿಸಿದರು. ಇವರ ತಂದೆ ಥಾಮಸ್ ಶೋರ್‍, ಚರ್ಚ್ ಆಫ್ ಇಂಗ್ಲೆಂಡ್‍ನ ಪಾದ್ರಿಯಾಗಿದ್ದರು ಮತ್ತು ಇವರು ಒಬ್ಬ ಲೇಖಕರಾಗಿದ್ದರು. ಥಾಮಸ್ ಶೋರ್ ಉತ್ತಮ ಕುಟುಂಬದಿಂದ ಬಂದಿದ್ ...

                                               

ಜಿಲ್ ಡಾವ್ಸನ್

ಜಿಲ್ ಡಾವ್ಸನ್ ಇವರು ಒಬ್ಬ ಯೂ.ಕೆ. ನ ಬರಹಗಾರ್ತಿ.ಇವರು ಡರ್ಹಾಮ್ ನಲ್ಲಿ ಬೆಳೆದ ಓರ್ವ ಇಂಗ್ಲಿಷ್ ಕವಯಿತ್ರಿ ಮತ್ತು ಕಾದಂಬರಿಗಾರ್ತಿ. ಇವರು ಇವರ ಕವಿತೆಗಳನ್ನು ಕರಪತ್ರಗಳು ಮತ್ತು ಸಣ್ಣ ಮ್ಯಾಗಜ಼ಿನ್ ಗಳಲ್ಲಿ ಪ್ರಕಟಿಸಲು ಪ್ರಾರಂಭಿಸಿದರು. ೧೯೯೬ರಲ್ಲಿ ಇವರ ಮೊದಲ ಪುಸ್ತಕ, "ಟ್ರಿಕ್ ಆಫ್ ದಿ ಲೈಟ್"ಅನ್ ...

                                               

ಎಡಿತ್ ಜಾಯ್ ಸ್ಕೋವೆಲ್

ಎಡಿತ್ ಜಾಯ್ ಸ್ಕೋವೆಲ್ ಬ್ರಿಟನ್ ದೇಶದ ಕವಯಿತ್ರಿ.ಈಕೆ ೧೯೦೭ರಲ್ಲಿ ಸೌತ್ ಯಾರ್ಕ್ಶೈರಿನ ಶೆಫೀಲ್ಡ್ ನಲ್ಲಿ ಜನಿಸಿದರು. ಜಾಯ್ ಎಂದೂ ಕರೆಯಲ್ಪಡುತ್ತಿದ್ದ ಇ.ಜೆ.ಸ್ಕೋವೆಲ್ ಎಂಟು ಜನ ಮಕ್ಕಳಲ್ಲಿ ಒಬ್ಬರಾಗಿದ್ದರು. ಇವರ ತಂದೆ ಎಫ್. ಜಿ. ಸ್ಕೋವೆಲ್ ಅವರು ಶೆಫೀಲ್ಡ್ ಸಮೀಪದ ಅಂಗ್ಲಿಕನ್ ಚರ್ಚಿನಲ್ಲಿ ಪ್ಯಾರಿ ...

                                               

ತಸ್ಲೀಮಾ ನಸ್ರೀನ್

ತಸ್ಲೀಮಾ ನಸ್ರೀನ್ ಜಾಗೃತ ಸ್ತ್ರೀ ಶಕ್ತಿಯ ಸಂಕೇತ. ಜೊತೆಗೆ ಬಾಂಗ್ಲಾದೇಶದ ವಿವಾದಿತ ಲೇಖಕಿಯೆಂದೇ ಗುರ್ತಿಸಿಕೊಂಡಿದ್ದಾರೆ. ಬಾಂಗ್ಲಾದೇಶದಲ್ಲಿ ವೈದ್ಯ ವೃತ್ತಿ ಮಾಡುತ್ತಿದ್ದ ಈಕೆ ತಮ್ಮ ನಲವತ್ತೇಳರ ಹರೆಯದಲ್ಲಿ "ಲಜ್ಜಾ" ಎಂಬ ಕಾದಂಬರಿ ಯನ್ನು ಬರೆಯುವುದರ ಮೂಲಕ ವಿವಾದಕ್ಕೆ ಈಡಾಗಿ, ಅವರ ದೇಶದಲ್ಲಿ ಗಡೀ ...

                                               

ಡೊರೊಥಿಯಾ ರುತ್ ಎಟ್ಚೆಲ್ಸ್

ಡೊರೊಥಿಯಾ ರುತ್ ಎಟ್ಚೆಲ್ಸ್ ಅವರು ಏಪ್ರಿಲ್ 17, 1931 ರಂದು ಜನಿಸಿದರು ಮತ್ತು ಬ್ಯಾರೋ-ಇನ್-ಫರ್ನೆಸ್ನಲ್ಲಿ ಬೆಳೆದರು, ಆಕೆಯ ತಂದೆ ಕಾಂಗ್ರೆಗೇಷನಲ್ ಸಚಿವರಾಗಿದ್ದರು. ಅವರು ಲಿವರ್ಪೂಲ್ ವಿಶ್ವವಿದ್ಯಾನಿಲಯದ ಲಿವರ್ಪೂಲ್ನ ಕ್ರಾಸ್ಬೈನಲ್ಲಿನ ಮರ್ಚಂಟ್ ಟೈಲರ್ರ ಸ್ಕೂಲ್ ಆಫ್ ಗರ್ಲ್ಸ್ ನಲ್ಲಿದ್ದರು, ಅಲ್ಲ ...

                                               

ಅಪರ್ಣಾ

ಅಚ್ಚಗನ್ನಡವನ್ನು ಸ್ವಚ್ಛವಾಗಿ ಆಡುವಾಕೆಯೆಂದೇ ಹೆಸರು ಮಾಡಿರುವ ಅಪರ್ಣಾ ಆಕಾಶವಾಣಿ ಮತ್ತು ಕಿರುತೆರೆಯ ಕಲಾವಿದೆ. ಕಣಗಾಲ್ ಪುಟ್ಟಣ್ಣನವರ ‘ಮಸಣದ ಹೂವು’ ಚಿತ್ರದಿಂದ ಬೆಳಕಿಗೆ ಬಂದವರು. ಕನ್ನಡ ದೂರದರ್ಶನದ ಎಳವೆಯ ದಿವಸಗಳಿಂದ ಈ ತನಕವೂ ಕಾರ್ಯಕ್ರಮಗಳನ್ನು ನಿರೂಪಿಸುತ್ತ ಬೆಳೆದವರು, ಕಿರುತೆರೆಯನ್ನು ಬೆಳ ...

                                               

ಜನಪ್ರಗತಿ

ಚಲನಚಿತ್ರ ಹಂಚಿಕೆದಾರರೂ ಹಾಗೂ ಬ್ಯುಸಿನೆಸ್‍ಮನ್ ಆಗಿದ್ದ ಬಿ.ಎನ್.ಗುಪ್ತ ಅವರಿಗೆ ಪತ್ರಿಕೋದ್ಯಮದಲ್ಲಿ ವಿಶೇಷ ಆಸಕ್ತಿಯಿತ್ತು. ‘ಜನಪ್ರಗತಿ’ ಪತ್ರಿಕೆಯನ್ನು 1951ರಲ್ಲಿ ಸ್ಥಾಪನೆ ಮಾಡಿ ತಾವೇ ಸಂಪಾದಕತ್ವವನ್ನು ವಹಿಸಿಕೊಂಡಿದ್ದರು. ಈ ಸಾಹಸದಲ್ಲಿ ಗುಪ್ತ ಅವರಿಗೆ ನವಚೈತನ್ಯ ತುಂಬಿದವರು ಸಹ ಸಂಪಾದಕರುಗಳ ...

                                               

ಆಂಡ್ರ್ಯೂ ಮಾರ್ವೆಲ್

ಆಂಡ್ರ್ಯೂ ಮಾರ್ವೆಲ್ ಆಂಡ್ರ್ಯೂ ಮಾರ್ವೆಲ್ ೧೬೫೯ಮತ್ತು ೧೬೭೮ ನಡುವೆ ಹಲವಾರು ಬಾರಿ ಬ್ರಿಟಿಷ್ ಸಂಸತ್ತಿನ ಕೆಳಮನೆಯ ಸದಸ್ಯನಾಗಿದ್ದ ಒಬ್ಬ ಇಂಗ್ಲೀಷ್ ಕವಿ ಮತ್ತು ರಾಜಕಾರಣಿ. ಅವರು ಜಾನ್ ಡನ್ ಮತ್ತು ಜಾರ್ಜ್ ಹರ್ಬರ್ಟ್ ನ ಸಂಬಂಧಿ. ಅವರು ಜಾನ್ ಮಿಲ್ಟನ್ ಸಹೋದ್ಯೋಗಿ ಮತ್ತು ಸ್ನೇಹಿತರಾಗಿದ್ದರು. ಅವರ ಕವ ...

                                               

ಆ ಚಿಪ್ಪು ಚಿಪ್ಪಲ್ಲ: ದೇವರೇಂ ಬೆಪ್ಪಲ್ಲ!

ಈ ವಾತ್ಸಲ್ಯ ವಿರಹಿ ಸರಣಿಯ ಕವಿತೆಗಳನ್ನು ಕುರಿತು ಶ್ರೀಯುತ ಎಸ್.ವಿ.ಪರಮೇಶ್ವರ ಭಟ್ಟರು ’ಮಗನ ಮೇಲೆ ಇರುವ ವಾತ್ಸಲ್ಯವನ್ನು ಕಾವ್ಯ ವಿವರವಾಗಿ ವರ್ಣಿಸಿರುವ ಸಮಕಾಲೀನ ಕವಿ ಮತ್ತೊಬ್ಬರಿಲ್ಲ ಎನ್ನಿಸುತ್ತದೆ.’ ಎಂದಿದ್ದಾರೆ. ಕವಿಯ ದೇಹ ಮಾತ್ರ ಬೆಂಗಳೂರಿನ ಬಾಡಿಗೆ ಮನೆಯಲ್ಲಿರುತ್ತದೆ. ಮನಸ್ಸು ಮಾತ್ರ ಮೂರ ...

                                               

ಫಿಯೋನಾ ಬೆನ್ಸನ್

ಬೆನ್ಸನ್ ಅವರು ೧೯೭೮ ರಲ್ಲಿ ಇಂಗ್ಲೆಂಡಿನ ವ್ರೊಟೊನ್ನಲ್ಲಿ ಜನಿಸಿದರು. ಫಿಯೋನಾ ಬೆನ್ಸನ್ ಮೊದಲ ಸಂಗ್ರಹ ಬ್ರೈಟ್ ಟ್ರಾವೆಲರ್ಸ್ ಕೇಪ್, 2014 ಮೊದಲ ಪೂರ್ಣ ಸಂಗ್ರಹಕ್ಕಾಗಿ 2015 ಸೀಮಸ್ ಹೀನಿ ಸೆಂಟರ್ ಪ್ರಶಸ್ತಿ ಮತ್ತು 2015 ಜೆಫ್ರಿ ಫೇಬರ್ ಸ್ಮಾರಕ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಅವಳು ತನ್ನ ಗಂಡ ಮ ...

                                               

ಗಾರ್ಸಿಯಾ ಲೋರ್ಕ್, ಫೆಡರಿಕೊ

ಸ್ಪೇನಿನ ಗ್ರಾನಡ ಜಿಲ್ಲೆಯ ಪೋಂತೆ ವಾಕ್ವೆರೋಸ್ ಎಂಬ ಹಳ್ಳಿಯಲ್ಲಿ ಜನಿಸಿದ. ಚಿಕ್ಕಂದಿನಿಂದಲೂ ದೇಹಸ್ಥಿತಿ ಬಹಳ ಸೂಕ್ಷ್ಮವಾಗಿದ್ದ ಕಾರಣ, ದೈಹಿಕ ಶ್ರಮದ ಕೆಲಸ ಈತನಿಗೆ ಸಾಧ್ಯವಾಗಲಿಲ್ಲ. ವೈಚಾರಿಕ ಮತ್ತು ಗಹನ ಮೀಮಾಂಸೆಯ ಪ್ರವೃತ್ತಿಯ ಲೋರ್ಕನಿಗೆ ತನ್ನ ಆಂಡಲೂಸಿಯ ಪ್ರಾಂತ್ಯದ ಜನರ ಸಹಜವಾದ ಪ್ರಕೃತಿ ಪ್ರ ...

                                               

ವಿ.ಸೀ.ಜಿ.ವೆಂಕಟಸುಬ್ಬಯ್ಯ

ವಿ.ಸೀ. ಯವರ ಸಾಹಿತ್ಯಕೃಷಿ ಬಹುಮುಖವಾದದ್ದು. ಅವರು ಮುಖ್ಯವಾಗಿ ಕವಿ, ವಿಮರ್ಶಕ. ಮಿಕ್ಕ ಎಲ್ಲ ಬಗೆಯ ಲೇಖನಗಳೂ, ಗ್ರಂಥಗಳೂ ಅವರಿಂದ ರಚಿತವಾಗಿದ್ದರೂ ನಮಗೆ ಮುಖ್ಯವಾಗಿ ಎದ್ದುಕಾಣುವುದು ಅವರ ಈ ಎರಡು ಕಾರ್ಯಗಳು. ಕವಿಯಾಗಿ ಮಾಡಿರುವ ಕೃಷಿ, ವಿಮರ್ಶಕರಾಗಿ ನೀಡಿರುವ ದೃಷ್ಟಿ.

                                               

ಎಚ್.ತಿಪ್ಪೇರುದ್ರಸ್ವಾಮಿಯವರು

೧೨ನೆಯ ಶತಮಾನದ ಶಿವಶರಣರಲ್ಲಿ ಅಲ್ಲಮಪ್ರಭು ಉಚ್ಚಸ್ಥಾನದಲ್ಲಿದ್ದಾನೆ. ಈತನು ಅರಸು ಮನೆತನದಲ್ಲಿಯೆ ಹುಟ್ಟಿ ಬೆಳೆದವನಾದರೂ, ಮನೆ ಬಿಟ್ಟು ತೆರಳಿ ಅಧ್ಯಾತ್ಮಸಾಧಕನಾದನೆಂದು ಹೇಳಲಾಗುತ್ತಿದೆ. ಬಸವಣ್ಣನ ಕಲ್ಯಾಣಕ್ಕೆ ಬಂದ ಅಲ್ಲಮಪ್ರಭು ಅಲ್ಲಿ ಅನುಭವಮಂಟಪದ ಶೂನ್ಯಸಿಂಹಾಸನದ ಅಧ್ಯಕ್ಷನಾಗುತ್ತಾನೆ. ಅಲ್ಲಮನ ವ ...

                                               

ಇಬ್ಸೆನ್, ಹೆನ್ರಿಕ್

ದಕ್ಷಿಣ ನಾರ್ವೆಯ ಸ್ಕೀಯೆನ್ ಎಂಬ ಸಣ್ಣ ಊರಿನಲ್ಲಿ ಮಧ್ಯಮ ವರ್ಗದ ಕುಟುಂಬವೊಂದರಲ್ಲಿ ಹುಟ್ಟಿದ. ಬಾಲ್ಯದಲ್ಲೇ ಬಡತನಕ್ಕೆ ಗುರಿಯಾಗಿ ಔಷಧ ವ್ಯಾಪಾರಿಯೊಬ್ಬನ ಬಳಿ ಕೆಲಸಕ್ಕೆ ಸೇರಬೇಕಾಯಿತು. ಹಾಗೆಯೇ ವೈದ್ಯಶಾಸ್ತ್ರವನ್ನು ಅಭ್ಯಾಸ ಮಾಡತೊಡಗಿದ. ತನ್ನ ನೈಜಪ್ರವೃತ್ತಿ ಆ ಕ್ಷೇತ್ರಕ್ಕೆ ಸೇರಿದುದಲ್ಲವೆಂಬುದನ್ ...

                                               

ಕ್ಷೇಮೇಂದ್ರ

ಕ್ಷೇಮೇಂದ್ರ ೧೧ನೇ ಶತಮಾನದ ಒಬ್ಬ ಕಾಶ್ಮೀರಿ ಸಂಸ್ಕೃತ ಕವಿ. ಕ್ಷೇಮೇಂದ್ರನು ಒಂದು ಹಳೆ, ಸುಸಂಸ್ಕೃತ, ಮತ್ತು ಶ್ರೀಮಂತ ಕುಟುಂಬದಲ್ಲಿ ಜನಿಸಿದನು. ಇವನ ತಂದೆ ಪ್ರಕಾಶೇಂದ್ರನು ಜಯಪೀಡನ ಮಂತ್ರಿಯಾಗಿದ್ದ ನರೇಂದ್ರನ ವಂಶಸ್ಥನು. ಕ್ಷೇಮೇಂದ್ರನ ಶಿಕ್ಷಣ ಮತ್ತು ಸಾಹಿತ್ಯಿಕ ಉತ್ಪತ್ತಿ ಎರಡೂ ವಿಶಾಲ ಮತ್ತು ವೈ ...

                                               

ವೃಂದಾವನ

ವೃಂದಾವನ ವ್ರಜ್ ಎಂದೂ ಸಹ ಪರಿಚಿತವಾಗಿದೆ., ಇದು ಭಾರತದ ಉತ್ತರ ಪ್ರದೇಶ ರಾಜ್ಯದ ಮಥುರಾ ಜಿಲ್ಲೆಯಲ್ಲಿರುವ ಒಂದು ಪಟ್ಟಣ. ಇದು ಪುರಾತನ ಕಾಲದ ಅರಣ್ಯವಿರುವ ಪ್ರದೇಶವಾಗಿದ್ದು, ಇಲ್ಲಿ ಭಗವಾನ್ ಕೃಷ್ಣನು ತನ್ನ ಬಾಲ್ಯದ ದಿನಗಳನ್ನು ಕಳೆದಿರುತ್ತಾನೆ. ಪಟ್ಟಣವು ಆಗ್ರಾ-ದೆಹಲಿ ಹೆದ್ದಾರಿಗೆ ಸಮೀಪ, ಭಗವಾನ್ ಕ ...

                                               

ಮತ್ಸ್ಯೇಂದ್ರನಾಥ

Matsyendra, Matsyendranātha, Macchindranāth ಅಥವಾ Mīnanātha ಇವರು ಬೌದ್ಧ ಮತ್ತು ಹಿಂದೂ ಸಂಪ್ರದಾಯಗಳ ಸಂತ ಮತ್ತು ಯೋಗಿ. ಅವರನ್ನು ಸಾಂಪ್ರದಾಯಿಕವಾಗಿ ಹಠ ಯೋಗದ ಪುನರುಜ್ಜೀವನಕಾರ ಮತ್ತು ಅದರ ಕೆಲವು ಆರಂಭಿಕ ಗ್ರಂಥಗಳ ಲೇಖಕ ಎಂದು ಪರಿಗಣಿಸಲಾಗಿದೆ. ಶಿವನಿಂದ ಬೋಧನೆಗಳನ್ನು ಪಡೆದ ಅವರು ನಾಥ ...

                                               

ಕನ್ನಡ ವ್ಯಾಕರಣ

ಪ್ರಮುಖವಾಗಿ ಕನ್ನಡ ವ್ಯಾಕರಣವು ಕೇಶೀರಾಜನ ಶಬ್ದಮಣಿದರ್ಪಣದ ಮೇಲೆ ಆಧರಿಸಿದೆ. ಈ ಗ್ರಂಥವು ಕನ್ನಡ ಭಾಷೆಯನ್ನು ಸವಿವರವಾಗಿ ಪರಿಚಯಿಸುತ್ತದೆ. ಈ ಗ್ರಂಥವನ್ನು ಹೊರತುಪಡಿಸಿ ಕನ್ನಡ ವ್ಯಾಕರಣದ ಬಗ್ಗೆ ೯ನೇ ಶತಮಾನದ ಕವಿರಾಜಮಾರ್ಗ ಹಾಗೂ ೨ನೇ ನಾಗವರ್ಮನ ಕಾವ್ಯಲೋಕನ ಹಾಗೂ ಕರ್ನಾಟಕಭಾಷಾಭೂಷಣಗಳಲ್ಲಿ ಉಲ್ಲೇಖವ ...

                                               

ಅಷ್ಟಾದಶ ವರ್ಣನೆಗಳು

ಮಹಾಕಾವ್ಯದ ಅಂಗಗಳು ಎಂದು ಪ್ರಸಿದ್ಧವಾಗಿರುವ ನಗರ, ಅರ್ಣವ, ಶೈಲ, ಋತು, ಚಂದ್ರೋದಯ, ಸೂರ್ಯೋದಯ, ವನವಿಹಾರ, ಜಲಕ್ರೀಡೆ, ಮಧುಪಾನವಿನೋದ, ಸುರತೋತ್ಸವ, ವಿಯೋಗ, ವಿವಾಹ, ಕುಮಾರಜನನ, ಮಂತ್ರಾಲೋಚನೆ, ದೂತಕಾರ್ಯ, ವಿಜಯಯಾತ್ರೆ, ಯುದ್ಧ, ನಾಯಕನ ವಿಜಯ-ಎಂಬ ವರ್ಣನೀಯ ವಿಷಯಗಳನ್ನು ಅಷ್ಟಾದಶ ವರ್ಣನೆಗಳೆಂದು ವ್ ...

                                               

ಕಂದ

ಕಂದಪದ್ಯ ಅಥವಾ ಕಂದ ಕನ್ನಡ ಸಾಹಿತ್ಯದ ವಿಶಿಷ್ಟ ಪ್ರಕಾರದ ಛಂದಸ್ಸಾಗಿದೆ. ಕನ್ನಡದ ಅನೇಕ ಕವಿಗಳು ವಿಪುಲವಾಗಿ ಇದನ್ನು ಬಳಸಿಕೊಂಡಿದ್ದಾರೆ. ಇದು ಚತುರ್ಮಾತ್ರಾಗಣಗಳ ಗತಿಯಲ್ಲಿ ಬರುವ ಪ್ರಕಾರವಾಗಿದೆ. ಇದರಲ್ಲಿ ಮೊದಲ ಸಾಲಿನಲ್ಲಿ ಮೂರು ಗಣಗಳೂ ಎರಡನೇ ಸಾಲಿನಲ್ಲಿ ಐದು ಗಣಗಳೂ ಪುನಃ ಮೂರನೇ ಸಾಲಿನಲ್ಲಿ ಮೂರ ...