ⓘ Free online encyclopedia. Did you know? page 71
                                               

ದುಷ್ಯಂತ

ದುಷ್ಯಂತ ನು ಚಂದ್ರವಂಶದಲ್ಲಿ ಪ್ರಸಿದ್ಧನಾದ ದೊರೆ. ಇವನಿಗೆ ತಂದೆ ಈಲಿನ. ನಾಲ್ವರು ಸಹೋದರರು - ಶೂರ, ಭೀಮ, ವಸು, ಪ್ರವಸು ಎಂದು, ಮೊದಲ ಹೆಂಡತಿ ಲಕ್ಷ್ಮೀ. ಆಕೆಯಲ್ಲಿ ಹುಟ್ಟಿದ ಮಗ ಜನಮೇಜಯ. ಎರಡನೆಯ ಹೆಂಡತಿ ಶಕುಂತಲೆ. ಇವಳು ವಿಶ್ವಾಮಿತ್ರ ಮೇನಕೆಯರ ಮಗಳು. ಕಣ್ವಾಶ್ರಮದಲ್ಲೇ ಬೆಳೆದ ಈಕೆಯನ್ನು ಬೇಟೆಗೆ ...

                                               

ದೇವದಾಸಿ

ದೇವಾಲಯಗಳಲ್ಲಿ ದೇವರುಗಳಿಗೆ ವಿಭಿನ್ನ ರೀತಿಯ ಸೇವೆಯನ್ನು ಮಾಡಲು ಅರ್ಪಿಸಲಾಗಿರುವ ಯುವತಿಯರನ್ನು ದೇವದಾಸಿ ಯರೆಂದು ಕರೆಯಲಾಗುತ್ತಿತ್ತು. ಈ ಯುವತಿಯರು ಭಗವಂತನ ದಾಸಿಯರಾದ್ದರಿಂದ ಮಂದಿರವನ್ನು ಶುದ್ಧಗೋಳಿಸುವುದು, ದೀಪ ಬೆಳಗಿಸುವುದು ಹಾಗೂ ದೇವರ ಪ್ರತಿಮೆಯ ಸಮ್ಮುಖದಲ್ಲಿ ಭಕ್ತಿಪೂರ್ವಕವಾಗಿ ಗಾಯನ ನರ್ತ ...

                                               

ಕಂಬುಜದ ಇತಿಹಾಸ

ಕಂಬು ಸ್ವಾಯಂಭುವನೆಂಬ ಭಾರತೀಯ ಶಿವಭಕ್ತನೊಬ್ಬ ಪತ್ನಿಯ ಮರಣದಿಂದ ದುಃಖಿತನಾಗಿ, ತನ್ನ ದೇಶವನ್ನು ಬಿಟ್ಟು ಕಂಬುಜ ದೇಶ ತಲುಪಿದ. ತನ್ನ ಜೀವನವನ್ನು ಕೊನೆಗಾಣಿಸಿಕೊಳ್ಳಬೇಕೆಂದು ಯೋಚಿಸುತ್ತಿರುವಾಗ ಒಂದು ಸರ್ಪ ಅವನಿಗೆ ಬುದ್ಧಿವಾದ ಹೇಳಿತು. ಅದರ ಮಾತಿನಂತೆ ಕಂಬು ಆತ್ಮಹತ್ಯೆ ಮಾಡಿಕೊಳ್ಳದೆ ಅಲ್ಲಿಯೇ ಇದ್ದ ...

                                               

ಕೋಶ

ಕೋಶ ವೆಂದರೆ ನಿಘಂಟು. ಶಬ್ದಗಳನ್ನು ಆಕಾರಾದಿಯಾಗಿ ವಿಂಗಡಿಸಿ ಅವುಗಳ ಅರ್ಥವನ್ನು ಹೇಳಿದಲ್ಲಿ ಅದು ಕೋಶವೆನಿಸುತ್ತದೆ. ಇಂಥ ಕೋಶಗಳನ್ನು ಸಿದ್ಧಪಡಿಸುವ ಶಾಸ್ತ್ರವನ್ನು ಕೋಶವಿಜ್ಞಾನವೆನ್ನುತ್ತೇವೆ. ಭಾಷೆ ಮೊದಲು, ಅನಂತರ ವ್ಯಾಕರಣ. ಹಾಗೆಯೇ ಭಾಷೆ ಮೊದಲು, ಅನಂತರ ಕೋಶ. ಭಾಷೆ ಇನ್ನೂ ಶೈಶವಾವಸ್ಥೆಯಲ್ಲಿದ್ದ ...

                                               

ಕರ್ನಾಟಕದ ಶಾಸನಗಳು

ಕರ್ನಾಟಕದ ಶಾಸನಗಳು: ಬಹುಶಃ ತಮಿಳುನಾಡನ್ನು ಬಿಟ್ಟರೆ ಕರ್ನಾಟಕದಲ್ಲಿ ದೊರೆಯುವಷ್ಟು ಶಾಸನಗಳು ಭಾರತದ ಯಾವ ಪ್ರಾಂತದಲ್ಲಿಯೂ ಇಲ್ಲ. ಸು. ೨೦,೦೦೦ಕ್ಕೂ ಹೆಚ್ಚು ಶಾಸನಗಳು ಕರ್ನಾಟಕದಲ್ಲಿ ಈವರೆಗೆ ದೊರಕಿವೆ. ಅವುಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚು ಶಾಸನಗಳು ಅಚ್ಚಾಗಿವೆ. ಕರ್ನಾಟಕದಲ್ಲಿ ದೊರೆಯುವ ಅತ್ಯಂತ ಪ್ ...

                                               

ಅಮರ ಚಿತ್ರಕಥೆ ಪುಸ್ತಕಗಳ ಪಟ್ಟಿ

ಅಜಾತಶತ್ರು,660; ನರಸಿಂಹಮೆಹ್ತಾ,; ಅನಿರುದ್ಧ - ಭಾಗವತದ ಕಥೆ,663; ಅಯ್ಯಪ್ಪ,673; ಅಂಧಕ,712; ಅರುಣಾಚಲ ಪ್ರದೇಶದ ಪ್ರಾಣಿ ಕಥೆಗಳು 276,; ಆದಿಶಂಕರ,656; ನಚಿಕೇತ & other Tales from the Upanishads,702; ಆಮ್ರಪಾಲಿ 161.635; ನಾರಾಯಣಗುರು 403,; ಅಕಬರ್,603; ಆನಂದಮಠ 86.655; ಅಭಿಮನ್ಯು 3 ...

                                               

ಐತಿಹಾಸಿಕ ನಾಟಕ

ಐತಿಹಾಸಿಕ ನಾಟಕ: ಇತಿಹಾಸದ ವಸ್ತುವನ್ನೇ ಬಳಸಿಕೊಂಡು ಕಟ್ಟಿದ ನಾಟಕ. ಚರಿತ್ರೆಯಲ್ಲಿ ಆಗಿಹೋದ ಗತಕಾಲದ ವ್ಯಕ್ತಿಗಳು ಇತಿಹಾಸಕಾರನ, ಜೀವನಚರಿತ್ರೆ ಬರೆಯುವವನ, ಕಲ್ಪನೆಯನ್ನು ಹೇಗೆ ಕೆರಳಿಸಿದವೋ ಹಾಗೆ ಗ್ರೀಕರ ಕಾಲದಿಂದಲೂ ನಾಟಕಕಾರನ ಪ್ರತಿಭೆಯನ್ನೂ ಸೆಳೆದಿವೆ. ಪ್ರಾಚೀನ ಗ್ರೀಕ್ ನಾಟಕಕಾರರಲ್ಲಿ ಪ್ರಸಿದ್ ...

                                               

ಮಟ್ಪಾಡಿ ಕಮಲಾಕ್ಷಮ್ಮ

ಮಟ್ಪಾಡಿ ಕಮಲಾಕ್ಷಮ್ಮ ಉಡುಪಿಯ ಪ್ರಸಿದ್ದ ಅಂಬಲಪಾಡಿ ಜನಾರ್ಧನ ಮತ್ತು ಮಹಾಕಾಳಿ ದೇವಸ್ಥಾನಗಳ ಧರ್ಮದರ್ಶಿಗಳಾಗಿದ್ದ ನಿಡಂಬೂರು ಬೀಡು ನಾರಾಯಣ ಬಲ್ಲಾಳ ಹಾಗೂ ಲಕ್ಷ್ಮಿಯಮ್ಮ ಇವರ ಏಕಮಾತ್ರ ಸಂತಾನವೇ ಕಮಲಾಕ್ಷಮ್ಮ. ಇವರಿಗೆ ತಂದೆಯೆ ಸಂಸ್ಕೃತದ ಗುರುವಾಗಿದ್ದರು. ‍ಮಟ್ಪಾಡಿ ಎಂಬುವುದು ಇವರ ಊರು.

                                               

ವೀರಗಲ್ಲುಗಳು

ವೀರಗಲ್ಲುಗಳು ಯೋಧನೊಬ್ಬ ಯುದ್ಧದಲ್ಲಿ ವೀರಮರಣವನ್ನಪ್ಪಿದ ಸಂಕೇತವಾಗಿ ಸ್ಥಾಪಿಸಲ್ಪಡುತ್ತವೆ. ಮಾಸ್ತಿಕಲ್ಲು ಮತ್ತು ವೀರಗಲ್ಲುಗಳು ಭಾರತದಾದ್ಯಂತ ಅನೇಕ ರೂಪಗಳಲ್ಲಿ ದೊರಕುತ್ತವೆ. ಕರ್ನಾಟಕದಲ್ಲಿ ಕದಂಬರ ಕಾಲದಿಂದಲೂ ವೀರಗಲ್ಲುಗಳನ್ನು ಸ್ಥಾಪಿಸುವ ವಾಡಿಕೆಯು ಮುಂದುವರಿದುಕೊಂಡು ಬಂದಿದೆ. ವೀರಗಲ್ಲುಗಳು ಶ ...

                                               

ವಸುಬಂಧು

ವಸುಬಂಧು ಗಾಂಧಾರದ ಒಬ್ಬ ಬಹಳ ಪ್ರಭಾವಿ ಬೌದ್ಧ ಸಂನ್ಯಾಸಿ ಮತ್ತು ವಿದ್ವಾಂಸನಾಗಿದ್ದನು. ವಸುಬಂಧುವು ಸರ್ವಾಸ್ತಿವಾದ ಮತ್ತು ಸೌತ್ರಾಂತಿಕ ಪಂಥಗಳ ದೃಷ್ಟಿಕೋನದಿಂದ ಅಭಿಧರ್ಮದ ಮೇಲೆ ಬರೆದ ತತ್ವಶಾಸ್ತ್ರಜ್ಞನಾಗಿದ್ದನು. ಮಹಾಯಾನ ಬೌದ್ಧಧರ್ಮಕ್ಕೆ ಮತಾಂತರವಾದ ಮೇಲೆ, ತನ್ನ ಮಲಸಹೋದರ ಅಸಂಗನೊಂದಿಗೆ ಇವನು ಯೋ ...

                                               

ಕಾಮಸೂತ್ರ

ಕಾಮಸೂತ್ರ ವಾತ್ಸಾಯನನಿಂದ ಬರೆಯಲ್ಪಟ್ಟ ಸಂಸ್ಕೃತ ಸಾಹಿತ್ಯದಲ್ಲಿ ಮಾನವನ ಲೈಂಗಿಕ ವರ್ತನೆಯ ಮೇಲಿನ ಪ್ರಮಾಣಿತ ಕೃತಿ ಎಂದು ವ್ಯಾಪಕವಾಗಿ ಪರಿಗಣಿಸಲಾಗಿರುವ ಒಂದು ಪ್ರಾಚೀನ ಭಾರತೀಯ ಹಿಂದೂ ಪಠ್ಯ. ಕೃತಿಯ ಒಂದು ಭಾಗ ಸಂಭೋಗದ ಮೇಲೆ ಪ್ರಾಯೋಗಿಕ ಸಲಹೆಯನ್ನು ಹೊಂದಿದೆ. ಅದು ಹೆಚ್ಚಾಗಿ ಗದ್ಯ ರೂಪದಲ್ಲಿದೆ, ಜೊ ...

                                               

ಬಾದಾಮಿ ಶಾಸನ

ಬಾದಾಮಿ ಶಾಸನ: ಶಾಸನದ ಕಾಲ ಸುಮಾರು ೭ನೆ ಶತಮಾನ ಹಳಗನ್ನಡ ಶಾಸನ. ಬಾದಾಮಿಯ ೧ ಬಂಡೆಗಲ್ಲ ಮೇಲೆ ಕೊರೆದ ಆರಭಟ್ಟ ಮಹಾಪುರುಷನ ಸ್ತುತಿಪರ ಪದ್ಯಗಳು ದೊರೆಯುತ್ತವೆ. ಈ ಶಾಸನಕ್ಷರಗಳು ಸುಮಾರು ಏಳನೆಯ ಶತಮಾನದ ಹಳಗನ್ನಡ ಲಿಪಿಯಲ್ಲಿವೆ. ಪ್ರಾರಂಭದ ಗದ್ಯ ಮತ್ತು ಸಂಸ್ಕೃತ ಶ್ಲೋಕ ವೊಂದನ್ನು ಬಿಟ್ಟರೆ ಉಳಿದವು ತ್ ...

                                               

ಹೈಡ್ರಿಯೊಟೊಫಿಯ ಅರ್ನ್ ಬರಿಯಲ್

ನಾರ್ಫೋಕ್‌ನಲ್ಲಿ ಮನುಷಯರ ಅಸ್ಥಿಗಳ ಸಂಚಯನಪಾತ್ರೆಗಳು ದೊರೆತುದು ಈ ಕೃತಿಯ ಮೂಲ ಪ್ರಚೋದನೆ. ವಿವಿಧ ದೇಶಗಳಲ್ಲಿ, ವಿವಿಧಕಾಲಗಳಲ್ಲಿ ಅಂತ್ಯಸಂಸ್ಕಾರ ಪದ್ಧತಿಗಳು, ಅಸ್ಥಿಪಾತ್ರೆಗಳು, ಅವುಗಳ ಬಳಕೆ-ಇವನ್ನು ವಿಮರ್ಶಿಸಿ ಬ್ರೌನ್ ಸಾವು, ಅಮರತ್ವ, ಅಂತ್ಯ, ನಾಶಗಳ ವಿವಾದದತ್ತ ಸಾಗುತ್ತಾನೆ. ಇವನ ಅಸಾಧಾರಣ ವಿ ...

                                               

ಶತಪಥ ಬ್ರಾಹ್ಮಣ

ಶತಪಥ ಬ್ರಾಹ್ಮಣ ವೈದಿಕ ಕ್ರಿಯಾವಿಧಿಗಳು, ಶುಕ್ಲ ಯಜುರ್ವೇದಕ್ಕೆ ಸಂಬಂಧಿಸಿದ ಇತಿಹಾಸ ಮತ್ತು ಪೌರಾಣಿಕ ಕಥೆಗಳನ್ನು ವರ್ಣಿಸುವ ಒಂದು ಗದ್ಯ ಪಠ್ಯ. ಈ ಪಠ್ಯವು ಬಹಳ ವಿವರವಾಗಿ ಬಲಿಪೀಠಗಳ ಸಿದ್ಧತೆ, ವಿಧ್ಯುಕ್ತ ವಸ್ತುಗಳು, ಕ್ರಿಯಾವಿಧಿಗಳ ಪಠಣಗಳು, ಮತ್ತು ಸೋಮ ತರ್ಪಣ, ಜೊತೆಗೆ ಧರ್ಮಾಚರಣೆಗಳ ಪ್ರತಿ ಅಂಶ ...

                                               

ಅಧ್ಯಾಯ

ಅಧ್ಯಾಯ ಗದ್ಯ, ಕಾವ್ಯ, ಅಥವಾ ಕಾನೂನಿನ ಪುಸ್ತಕದಂತಹ ತುಲನಾತ್ಮಕ ಉದ್ದದ ಬರವಣಿಗೆ ಖಂಡದ ಮುಖ್ಯ ವಿಭಾಗಗಳಲ್ಲಿ ಒಂದು. ಅಧ್ಯಾಯ ಪುಸ್ತಕವು ಹಲವು ಅಧ್ಯಾಯಗಳನ್ನು ಹೊಂದಿರಬಹುದು ಮತ್ತು ಆ ನಿರ್ದಿಷ್ಟ ಅಧ್ಯಾಯದ ಮುಖ್ಯ ವಿಷಯವಾಗಿರಬಹುದಾದ ಅನೇಕ ವಸ್ತುಗಳನ್ನು ಸೂಚಿಸಬಹುದು. ಪ್ರತಿ ಸಂದರ್ಭದಲ್ಲೂ, ಅಧ್ಯಾಯಗ ...

                                               

ಹ್ಯಾರಿ ಮಾರ್ಟಿನ್ ಸನ್

ಹ್ಯಾರಿ ಮಾರ್ಟಿನ್ ಸನ್,Harry Edmund Martinson, ಬಹಳ ಕಷ್ಟದ ಬಾಲ್ಯದ ದಿನಗಳನ್ನು ಕಳೆದವರು. ಅವರು ಸ್ವೀಡನ್ ನ ಖ್ಯಾತ ಶ್ರಮಜೀವಿ ವರ್ಗದ ಲೇಖಕ ರಾಗಿ ಬೆಳೆದುಬಂದ ಪರಿ ಅನನ್ಯ. ಹ್ಯಾರಿ ಮಾರ್ಟಿನ್ ಸನ್, ರವರನ್ನು ಅಮೆರಿಕದ ಜಾಕ್ ಲಂಡನ್, ಮತ್ತು ರಷ್ಯಾದ ಮಾಕ್ಸಿಮ್ ಗೋರ್ಕಿ ಯವರೊಂದಿಗೆ ಹೋಲಿಸಲಾಗುತ್ ...

                                               

ಕಾವ್ಯನಾಮ

ಕಾವ್ಯನಾಮ ವು ಒಬ್ಬ ಲೇಖಕನು ಅಳವಡಿಸಿಕೊಂಡ ಮತ್ತು ಅವರ ಕೃತಿಗಳ ಶೀರ್ಷಿಕೆ ಪುಟ ಅಥವಾ ಶೀರ್ಷಿಕೆ ಸಾಲಿನ ಮೇಲೆ ಅವರ ನಿಜವಾದ ಹೆಸರಿನ ಬದಲಾಗಿ ಮುದ್ರಿತವಾದ ಗುಪ್ತನಾಮ. ಲೇಖಕನ ಹೆಸರನ್ನು ಹೆಚ್ಚು ವಿಶಿಷ್ಟವಾಗಿಸಲು, ಅವರ ಲಿಂಗವನ್ನು ಮುಚ್ಚಿಡಲು, ಅವರ ಕೆಲವು ಅಥವಾ ಎಲ್ಲ ಹಿಂದಿನ ಕೃತಿಗಳಿಂದ ಲೇಖಕನನ್ನು ...

                                               

ಪ್ರಾಕೃತ ಭಾಷೆ

ಜೈನಾಗಮ ಮತ್ತು ಪ್ರಾಕೃತ ಭಾಷೆ: ಜೈನಾಗಮ ಗ್ರಂಥಗಳು ಪ್ರಾಕೃತ ಸಾಹಿತ್ಯದ ಒಂದು ಪ್ರಮುಖಾಂಶವಾಗಿದೆ. ಜೈನಮತ ಈ ಯುಗದಲ್ಲಿ ಕಾಲಾನುಕಾಲಕ್ಕೆ ಧರ್ಮಪ್ರಚಾರದ ಹೊಣೆಯನ್ನು ಹೊತ್ತಿರುವ ಇಪ್ಪತ್ತು ನಾಲ್ಕು ತೀರ್ಥಂಕರರನ್ನು ಅಂಗೀಕರಿಸುತ್ತದೆ. ಕೃಷ್ಣನ ದಾಯಾದಿಯಾದ ನೇಮಿನಾಥ ಅವರಲ್ಲಿ ಇಪ್ಪತ್ತೆರಡನೆಯವ. ಇಪ್ಪತ್ ...

                                               

ಅಂಬಳೆ

ಚಿಕ್ಕಮಗಳೂರು ಜಿಲ್ಲೆಯ ಅದೇ ತಾಲ್ಲೂಕಿನ ಒಂದು ಗ್ರಾಮ ಮತ್ತು ಹೋಬಳಿ ಕೇಂದ್ರ. ಚಿಕ್ಕಮಗಳೂರು - ಬೆಳವಾಡಿ ಮಾರ್ಗದಲ್ಲಿ ಚಿಕ್ಕಮಗಳೂರಿನಿಂದ 8ಕಿಮೀ ದೂರದಲ್ಲಿದೆ. ಪುರಾತನ ಕಾಲದಲ್ಲಿ ಯಮಳಾಪುರಿ ಎಂಬ ಅಬಿsಧಾನವನ್ನು ಹೊಂದಿದ್ದು ಸೋಮರಾಜನೆಂಬಾತ ಈ ಗ್ರಾಮವನ್ನು ನಿರ್ಮಿಸಿದನೆಂದು ಪ್ರತೀತಿ. 959ರ ಶಾಸನದಲ್ ...

                                               

ಉಪಾಧ್ಯಾಯ, ಅಯೋಧ್ಯಾಸಿಂಹ

ಜನಿಸಿದ್ದು ಉತ್ತರ ಪ್ರದೇಶದ ಆಜ಼ಮ್ಗಢದಲ್ಲಿ, ಕಾವ್ಯನಾಮವನ್ನು ಆಯ್ದುಕೊಳ್ಳುವಲ್ಲೂ ಈತ ಔಚಿತ್ಯ ತೋರಿದ್ದಾನೆ. ಹರಿ ಎಂದರೆ ಸಿಂಹ, ಔಧ್ ಎಂದರೆ ಅಯೋಧ್ಯಾ. ಉಪಾಧ್ಯಾಯ ಮನೆತನದ ಹೆಸರು. ಈತನ ಪುರ್ವಿಕರು ಬದಾಯೂನ್ ಜಿಲ್ಲೆಯವರಾದರೂ ಕಳೆದ ಕೆಲವು ತಲೆಮಾರಿನಿಂದ ಆಜ಼ಮ್ಗಢದಲ್ಲಿದ್ದಾರೆ. ಈತನ ಬಹುಮುಖ ಸಾಹಿತ್ಯ ...

                                               

ಅವಂತಿಸುಂದರೀ ಕಥಾ

ದಂಡಿ: -ಅವಂತಿಸುಂದರೀ ಕಥಾ ಎಂಬ ಸಂಸ್ಕೃತ ಕವಿ ಬರೆದನೆನ್ನಲಾದ ಗದ್ಯ ಕಾವ್ಯ. 1924ರಲ್ಲಿ ಎಂ. ಆರ್. ಕವಿ ಎಂಬುವರು ಬೆಳಕಿಗೆ ತಂದರು. ದಂಡಿಯದೆಂದು ಊಹಿಸಲಾಗಿದೆ. ಕೈ ಬರೆಹದ ಪ್ರತಿ ಹುಳುಹತ್ತಿ ಜೀರ್ಣವಾಗಿದೆ. ಅಚ್ಚು ಮಾಡಿದರೆ 25 ಪುಟಗಳಷ್ಟಾಗಬಹುದು. ಇದರಲ್ಲಿ ಕಥಾಸಾರವೆಂಬ ಕೆಲವು ಶ್ಲೋಕಗಳೂ ಇವೆ. ಇದ ...

                                               

ಕರಿಬಂಟ

ಕರಿಬಂಟ: ಕನ್ನಡ ಜನಪದ ಗದ್ಯ ಕಥೆಗಳಲ್ಲಿ, ಲಾವಣಿಗಳಲ್ಲಿ ಮತ್ತು ಬಯಲಾಟಗಳಲ್ಲಿ ಅತ್ಯಂತ ಜನಪ್ರಿಯವಾಗಿರುವ ಒಂದು ಕಥೆ. ಯಕ್ಷಗಾನಗಳಲ್ಲಿ ಸಾಮಾನ್ಯವಾಗಿ ರಾಮಾಯಣ, ಮಹಾಭಾರತ ಮತ್ತು ಭಾಗವತಗಳಿಂದ ಆರಿಸಿದ ಪೌರಾಣಿಕ ಕಥೆಗಳೇ ಹೆಚ್ಚಾಗಿದ್ದರೂ ನಾಡಿನ ವೀರರ ಕಥೆಗಳೂ ಇವೆ. ಇಂಥ ಕಥೆಗಳಲ್ಲಿ ಕರಿಬಂಟನ ಕಾಳಗ ಪ್ರಖ ...

                                               

ಆಂಧ್ರಭಾಷೆ

ದ್ರಾವಿಡಭಾಷಾವರ್ಗಕ್ಕೆ ಸೇರಿದ ತೆಲುಗನ್ನು ಆಂಧ್ರಭಾಷೆಯೆಂದು ಕರೆಯುವುದು ಅಷ್ಟು ಸರಿಯಲ್ಲದಿದ್ದರೂ ರೂಢಿಯಲ್ಲಿ ಆ ಹೆಸರೂ ನಿಂತು ಬಿಟ್ಟಿದೆ. ಇದಕ್ಕೇನು ಕಾರಣವೆಂದರೆ ಆಂಧ್ರ ಚಕ್ರಾಧಿಪತ್ಯವೂ ತೆಲುಗು ದೇಶವೂ ಸಮಾನವ್ಯಾಪ್ತಿಯುಳ್ಳವಲ್ಲ. ಚಕ್ರಾಧಿಪತ್ಯದ ಒಂದು ಭಾಗವಾದ ಮಹಾರಾಷ್ಟ್ರ ಎಂದಿಗೂ ತೆಲುಗು ದೇಶದ ...

                                               

ಜೇ ಷ್ಯಾಪ್ಕಾಟ್

ಜೇ ಷ್ಯಾಪ್ಕಾಟ್ ಅವರು ೨೪ ಮಾರ್ಚ್ ೧೯೫೩ ಲಂಡನಲ್ಲಿ ಜನಸ್ಸಿದ್ದರು. ಅವರು ಇಂಗ್ಲೀಷ್ ಕವಿಯತ್ರಿ, ಸಂಪಾದಕಿ ಮತ್ತು ಉಪನ್ಯಾಸಕಿ. ಅವರು ರಾಷ್ಟ್ರೀಯ ಕಾವ್ಯ ಸ್ಪರ್ಧೆಯನ್ನು ಗೆದ್ದವರು, ಕಾಮನ್ವೆಲ್ತ್ ಕವನ ಪ್ರಶಸ್ತಿ, ದಿ ಕೋಸ್ಟಾ ಬುಕ್ ಆಫ್ ದಿ ಇಯರ್ ಅವಾರ್ಡ್, ಫಾರ್ವರ್ಡ್ ಕವನ ಪ್ರಶಸ್ತಿ ಮತ್ತು ಚಾಲ್ಮಾ ...

                                               

ಹಿತೋಪದೇಶ

ಹಿತೋಪದೇಶ ವು ಸಂಸ್ಕೃತ ಭಾಷೆಯ ಒಂದು ಭಾರತೀಯ ಪಠ್ಯ. ಇದು ಪ್ರಾಣಿ ಹಾಗೂ ಮನುಷ್ಯ ಎರಡೂ ಪಾತ್ರಗಳಿರುವ ನೀತಿಕಥೆಗಳನ್ನು ಹೊಂದಿದೆ. ಇದು ನೀತಿವಚನಗಳು, ಲೌಕಿಕ ವಿವೇಕ ಮತ್ತು ರಾಜಕೀಯ ವ್ಯವಹಾರಗಳ ಮೇಲಿನ ಸಲಹೆಯನ್ನು ಸರಳ, ಸೊಗಸಾದ ಭಾಷೆಯಲ್ಲಿ ಒಳಗೊಂಡಿದೆ. ಈ ಕೃತಿಯನ್ನು ವ್ಯಾಪಕವಾಗಿ ಭಾಷಾಂತರ ಮಾಡಲಾಗಿದ ...

                                               

ಬ್ರಹ್ಮೇಸ್ವರ ದೇವಸ್ಥಾನ

ಬ್ರಹ್ಮೇಸ್ವರ ದೇವಸ್ಥಾನ ವು ಒರಿಸ್ಸಾದ ಭುವನೇಶ್ವರದಲ್ಲಿರುವ ಶಿವನಿಗೆ ಸಮರ್ಪಿತವಾದ ಒಂದು ಹಿಂದೂ ದೇವಾಲಯವಾಗಿದ್ದು 9 ನೇ ಶತಮಾನದ ಕೊನೆಯಲ್ಲಿ ನಿರ್ಮಿಸಲಾಗಿದೆ, ಇದು ಒಳಗೆ ಮತ್ತು ಹೊರಗೆ ಕೆತ್ತಲಾಗಿದೆ. ದೇವಾಲಯದ ಮೂಲತಃ ಶಾಸನಗಳನ್ನು ಬಳಸುವುದರ ಮೂಲಕ ಈ ಹಿಂದೂ ದೇವಸ್ಥಾನವನ್ನು ನ್ಯಾಯೋಚಿತ ನಿಖರತೆಯಿ ...

                                               

ಭಾರತದ ಸಂಸ್ಕ್ರತಿ

ಭಾರತ ಬಹು ಸಾಂಸ್ಕೃತಿಕ ಮತ್ತು ಬಹು ಧಾರ್ಮಿಕ ಬೀಡಾಗಿರುವ ಭಾರತ ವಿವಿಧ ಧರ್ಮಗಳ ಹಬ್ಬಗಳು ಆಚರಿಸುತ್ತದೆ. ಭಾರತದಲ್ಲಿ ೩ ರಾಷ್ಟ್ರೀಯ ರಜಾದಿನಗಳು, ಸ್ವಾತಂತ್ರ್ಯ ದಿನ, ಗಣರಾಜ್ಯೋತ್ಸವ ಮತ್ತು ಗಾಂಧಿ ಜಯಂತಿ, ಭಾರತದಾದ್ಯಂತ ಉತ್ಸಾಹ ಮತ್ತು ಸಂಭ್ರಮದಿಂದ ಆಚರಿಸಲಾಗುತ್ತದೆ. ಜೊತೆಗೆ, ಅನೇಕ ಭಾರತೀಯ ರಾಜ್ಯ ...

                                               

ಕಥಾಸೂತ್ರ (ಜಾನಪದ)

ಕಥಾಸೂತ್ರ: ಜನಪದ ಕಥೆಗಳ ಧಾಟಿಯಲ್ಲಿ ಅದರಲ್ಲೂ ಮುಖ್ಯವಾಗಿ ಕಥೆಗಳ ಪ್ರಾರಂಭ ಮತ್ತು ಮುಕ್ತಾಯಗಳಲ್ಲಿ ಕಂಡುಬರುವ ಕ್ರಮನಿಯಮಗಳನ್ನು ಇಲ್ಲಿ ಕಥಾಸೂತ್ರ ಎನ್ನಲಾಗಿದೆ.

                                               

ಅಬ್ಬೆದ್ಯುಬುವಾ

ಅಬ್ಬೆ ದ್ಯುಬುವಾ ಅವರು ಫ್ರಾನ್ಸ್ ದೇಶದವರಾಗಿದ್ದು ಸಾನ್ ರಿಮೇಝ್ ಎಂಬ ಹಳ್ಳಿಯಲ್ಲಿ ೧೭೬೫ ರಲ್ಲಿ ಜನಿಸಿದರು. ವಯಸ್ಕರಾದಾಗ ಪ್ಯಾರಿಸ್ಸಿನ ಹೊರನಾಡು ಧರ್ಮಪ್ರಚಾರ ಸಂಸ್ಥೆ ಗೆ ಸೇರಿ ೧೭೯೧ರಲ್ಲಿ ಗುರುಪಟ್ಟ ಪಡೆದ ಅವರು ಅದರ ಮರುವರ್ಷವೇ ಅಂದರೆ ಫ್ರೆಂಚ್ ಚಳುವಳಿಯ ಕಿಡಿ ಸ್ಫೋಟವಾಗುವ ಹೊತ್ತಿಗೆ ಮಲಬಾರ್ ಮ ...

                                               

ನಂದಿ

ನಂದಿ ಯು ಈಶ್ವರನ ವಾಹನವಾದ ವೃಷಭ, ಶಿವ ಪ್ರಥಮಗಣಗಳ ಮುಖಂಡ. ಈತನನ್ನು ನಂದೀಶ್ವರ ಎಂದೂ ಕರೆಯಲಾಗಿದೆ. ಈತನ ತಾಯಿ ಕಾಮಧೇನು. ಸಹೋದರಿ ನಂದಿನಿ. ಶಾಲಂಕ ಮುನಿಯ ಮಗನಾದ, ಶಿಲೆಯನ್ನು ಆಹಾರ ಮಾಡಿಕೊಂಡು ತಪಸ್ಸು ಮಾಡುತ್ತಿದ್ದ ಶಿಲಾದಮುನಿ ಪುತ್ರ ಸಂತಾನಾರ್ಥವಾಗಿ ಮೂರು ಕೋಟಿ ವರ್ಷ ತಪಸ್ಸು ಮಾಡಿದ. ಈತನ ತಪಸ ...

                                               

ಲಂಕಾ

ಲಂಕಾ - ಈಗಿನ ಶ್ರೀಲಂಕಾ ದೇಶವೆಂದು ನಂಬಲಾಗಿದೆ. ಹಿಂದೂ ಮಹಾಕಾವ್ಯವಾದ ರಾಮಾಯಣದಲ್ಲಿ ಈ ಸ್ಥಳದ ಬಗ್ಗೆ ವ್ಯಾಪಕವಾದ ವಿಷಯವಿದೆ. ರಾಮನ ಎದುರಾಳಿಯಾದ ರಾವಣನು ಲಂಕಾ ದೇಶವನ್ನಾಳುತ್ತಿದ್ದನು ಎಂದು ರಾಮಾಯಣದಲ್ಲಿ ಹೇಳಲಾಗಿದೆ. ಸೀತೆಯನ್ನು ಅಪಹರಿಸಿದ ರಾವಣನು, ಲಂಕಾದಲ್ಲಿನ ಒಂದು ಅಶೋಕವನದಲ್ಲಿ ಆಕೆಯನ್ನು ಬ ...

                                               

ದಶರಥ

ಮಹಾರಾಜ ದಶರಥ, ಅವನಾಳಿದ ರಾಜ್ಯದ ಹೆಸರು ಅಯೋಧ್ಯೆ, ಸರಯೂ ನದಿತೀರದಲ್ಲಿದೆ. ಮಾನವೇಂದ್ರನಾದ ಮನುವಿನಿಂದ ನಿರ್ಮಿತವಾದ ರಾಜ್ಯ. ಮನುನಾ ಮಾನವೇಂದ್ರೇಣ ಯಾ ಪುರೀ ನಿರ್ಮಿತಾ ಸ್ವಯಂ ಸಮೃದ್ಧವಾದ ರಾಜ್ಯ, ಸಮರ್ಥ ಮಂತ್ರಿಗಳು, ವಸಿಷ್ಠ ವಾಮದೇವರು ತಪಸ್ವಿಗಳಾದ ಗುರುಗಳು, ಪುರೋಹಿತರು, ಮನಮೆಚ್ಚಿದ ಮೂವರು ಮಡದಿ ...

                                               

ಶೂರ್ಪನಖಿ

ಶೂರ್ಪನಖಿ ರಾವಣನ ಸಹೋದರಿ. ವಾಲ್ಮೀಕಿ ಯ ಅನುಸಾರ ರಾಮಾಯಣದ ಎಲ್ಲಾ ಘಟನೆಗಳಗೆ ಮೂಲ ಪ್ರೇರಣೆಯ ಎರಡು ಪಾತ್ರಗಳಲ್ಲಿ ಒಬ್ಬಳು. ಇನ್ನೊಬ್ಬಳು ಕೈಕೇಯಿ ರಾಮಾಯಣದ ಅನುಸಾರ ಶೂರ್ಪನಖಿಯನ್ನು ದುಷ್ಟಬುದ್ಧಿ ಎಂಬ ರಾಕ್ಷಸನಿಗೆ ಮದುವೆ ಮಾಡಿಕೊಡಲಾಗಿತ್ತು. ದುಷ್ಟಬುದ್ದಿಯನ್ನು ರಾವಣ ಕೊಲ್ಲಿಸಿದ ನಂತರ ಅಣ್ಣನ ಮೇಲೆ ...

                                               

ಮಂಡೋದರಿ

ಮಂಡೋದರಿ ರಾಮಾಯಣದ ಅನುಸಾರ ರಾವಣನ ಪತ್ನಿ ಹಿಂದೂ ಆಚರಣೆಯ ಅನುಸಾರ ನಿತ್ಯವೂ ಪ್ರಾರ್ಥನೆ ಸಲ್ಲಿಸಬೇಕಾದ ಐದು ಜನ ಪತಿವ್ರತಾ ಮಹಿಳೆಯರಲ್ಲಿ ಒಬ್ಬಳು. ರಾಮಾಯಣವು ಅವಳನ್ನು ಸುಂದರಿ, ಧಾರ್ಮಿಕಳು ಹಾಗೂ ನೀತಿವಂತಳು ಎಂದು ಚಿತ್ರಿಸುತ್ತದೆ. ಇವಳು ಮಯಾಸುರ ಮತ್ತು ಗಂಧರ್ವ ಕನ್ಯೆ ಹೇಮಾ ಇವರ ಮಗಳು.ಇವಳಿಗೆ ಮೇಘ ...

                                               

ಕೈಕೇಯಿ

ಕೈಕೇಯಿ ಕೇಕಯ ದೇಶದ ರಾಜಕುಮಾರಿ. ಪುರಾಣ ಕಥೆಗಳಲ್ಲಿ ಬರುವ ಮಹಿಳಾ ಪಾತ್ರ. ರಾಮಾಯಣ ಕಥೆಯಲ್ಲಿ ದಶರಥ ಮಹಾರಾಜನ ಮೂರನೇ ಪತ್ನಿ. ದಶರಥನಿಗೆ ಕೌಸಲ್ಯೆ ಹಾಗೂ ಸುಮಿತ್ರಿ ಎಂಬ ಇತರ ಎರಡು ಪತ್ನಿಯರೂ ಇದ್ದರು. ಕೈಕೇಯಿಯ ಮಗ ಭರತ.

                                               

ಊರ್ಮಿಳಾ

‍ ಊರ್ಮಿಳೆ ಸಂಸ್ಕೃತ: ऊर्मिला ಹಿಂದೂ ಮಹಾಕಾವ್ಯ ರಾಮಾಯಣದಲ್ಲಿನ ಒಂದು ಪಾತ್ರ. ರಾಮಾಯಣದ ಪ್ರಕಾರ ಮಿಥಿಲೆಯ ರಾಜ ಜನಕ ಹಾಗೂ ರಾಣಿ ಸುನೈನಾಳ ಪುತ್ರಿ ಮತ್ತು ಸೀತೆಯ ತಂಗಿ. ಅವಳು ರಾಮನ ಕಿರಿಯ ಸಹೋದರ ಲಕ್ಷ್ಮಣನ ಹೆಂಡತಿ. ಅವರಿಗೆ ಇಬ್ಬರು ಗಂಡು ಮಕ್ಕಳಿದ್ದರು - ಅಂಗದಾ ಮತ್ತು ಚಂದ್ರಕೇತು. ಲಕ್ಷ್ಮಣನು ...

                                               

ಕಬಂಧ

ಕಬಂಧ: ರಾಮನಿಂದ ಹತರಾದ ರಾಕ್ಷಸರಲ್ಲಿ ಒಬ್ಬ. ಕುವೆಂಪು ಅವರು ಈತನನ್ನು ಅಕಶೇರು ಕಶ್ಮಲ ಸರೀಸೃಪ-ಎಂದು ಬಣ್ಣಿಸಿದ್ದಾರೆ. ಶ್ರೀರಾಮ ಸುವರ್ಣಮೃಗ ರೂಪವನ್ನು ಧರಿಸಿದ ಮಾರೀಚನನ್ನು ಕೊಂದು ಹಿಂತಿರುಗಿ ಸೀತಾಶೂನ್ಯವಾದ ಆಶ್ರಮವನ್ನು ಕಂಡು, ನೊಂದು, ಸೀತೆಯನ್ನು ಹುಡುಕುತ್ತ ಮುಂದೆ ಸಾಗುತ್ತಿರಲಾಗಿ ದಂಡಕಾರಣ್ಯ ...

                                               

ಪ್ರಬಂಧ

ಸಾಮಾನ್ಯವಾಗಿ ಪ್ರಬಂಧ ವು ಲೇಖಕನ ಸ್ವಂತ ವಾದವನ್ನು ಪ್ರಸ್ತುತಪಡಿಸುವ ಬರವಣಿಗೆಯ ಒಂದು ತುಣುಕು - ಆದರೆ ವ್ಯಾಖ್ಯಾನವು ಅಸ್ಪಷ್ಟವಾಗಿದ್ದು, ಮತ್ತು ವಿದ್ವತ್ಪ್ರಬಂಧ, ಲೇಖನ, ಕರಪತ್ರ ಮತ್ತು ಸಣ್ಣಕತೆಯ ವ್ಯಾಖ್ಯಾನಗಳೊಂದಿಗೆ ಅತಿಕ್ರಮಿಸುತ್ತದೆ. ಸಾಂಪ್ರದಾಯಿಕವಾಗಿ ಪ್ರಬಂಧಗಳನ್ನು ವಿಧ್ಯುಕ್ತ ಮತ್ತು ಅನ ...

                                               

ಶ್ರೀಲಕ್ಷ್ಮೀಜನಾರ್ದನ ಯಕ್ಷಗಾನ ಕಲಾಮಂಡಳಿ

ಸಂಸ್ಥೆಯತನ್ನ ಸುವರ್ಣ ಸಂಭ್ರಮವನ್ನುಅರ್ಥಪೂರ್ಣವಾಗಿ ಮತ್ತುಅದ್ಧೂರಿಯಾಗಿ ಆಯೋಜಿಸಿತ್ತು. ಸುವರ್ಣ ವರ್ಷದ ಸಂದರ್ಭ ವರ್ಷ ಪೂರ್ತಿ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಫೆಬ್ರವರಿ 10, 2007ಕ್ಕೆ ಸುವರ್ಣೋತ್ಸವದಉದ್ಘಾಟನಾ ಸಮಾರಂಭ ನಡೆಸಲಾಯಿತು. ಮುಂದಿನ ವರ್ಷಅಂದರೆ 2008ರ ಫೆಬ್ರವರಿ ತಿ ...

                                               

ಮೂಡಲ್

ಮೂಡಲ್ ಎಂಬುದು ಒಂದು ಸ್ವತಂತ್ರ ಹಾಗು ಓಪನ್ ಸೋರ್ಸ್ಯ ಇ-ಲರ್ನಿಂಗ್ ಸಾಫ್ಟ್ ವೇರ್ ನ ವೇದಿಕೆಯಾಗಿದೆ. ಇದನ್ನು ಕೋರ್ಸ್ ಮ್ಯಾನೇಜ್ಮೆಂಟ್ ಸಿಸ್ಟಂ, ಲರ್ನಿಂಗ್ ಮ್ಯಾನೇಜ್ಮೆಂಟ್ ಸಿಸ್ಟಂ, ಅಥವಾ ವರ್ಚ್ಯುಯಲ್ ಲರ್ನಿಂಗ್ ಎನ್ವಿರಾನ್ಮೆಂಟ್ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. As of 2010ಇದು 45.721 ನೋಂ ...

                                               

ಗೋಲ್ಡಿಂಗ್, ಲೂಯಿಸ್

ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಅಲ್ಲಿನ ಕ್ವೀನ್ಸ್‌ ಕಾಲೇಜು ಮಿಸಲೆನಿ ಎಂಬ ಪತ್ರಿಕೆಯ ಸಂಪಾದಕನೂ ಆಕ್ಸ್‌ಫರ್ಡ್ ಬುಕ್ಸ್‌ ಆಫ್ ವರ್ಸ್ ಎಂಬ ಕವಿತಾ ಸಂಕಲನ ಮಾಲೆಯ ಸಂಪಾದಕರುಗಳಲ್ಲೊಬ್ಬನೂ ಆದ. ವಿದ್ಯಾರ್ಥಿಯಾಗಿದ್ದಾಗಲೇ ಈತನ ಮೊದಲ ಎರಡು ಕವನಸಂಗ್ರಹಗಳು ಪ್ರಕಟವಾದವು. ಆದ ...

                                               

ಗೇರ್ವಿನಸ್, ಜಾರ್ಜ್ ಗಾಟ್ಫ್ರೀಡ್

1835ರಲ್ಲಿ ಗಾಟಿಂಗೆನ್ನಲ್ಲಿ ಇತಿಹಾಸದ ಪ್ರಾಧ್ಯಾಪಕನಾಗಿ ನೇಮಕಗೊಂಡ. ಹ್ಯಾನೊವರಿನ ಅರಸ ರಾಜ್ಯಾಂಗವನ್ನು ಗಣಿಸದೆ ನಿರಂಕುಶನಾಗಿ ನಡೆದನೆಂದು ಆರು ಮಂದಿ ಪ್ರಾಧ್ಯಾಪಕರೊಡನೆ ಈತನೂ ಪ್ರತಿಭಟಿಸಿದನಾಗಿ ಕೆಲಸವನ್ನು ಕಳೆದುಕೊಂಡ 1837. ಅಲ್ಲಿಂದ ಏಳು ವರ್ಷಗಳ ಕಾಲ ಹಲವು ದೇಶಗಳಲ್ಲಿ ಪ್ರವಾಸ ಮಾಡಿ, 1844ರಲ್ ...

                                               

ವೈ.ಕೆ.ರಾಮಯ್ಯ

ವೈ. ಕೆ. ರಾಮಯ್ಯನವರು ಕರ್ನಾಟಕದ ಜನಪರ ರಾಜಕಾರಣಿಗಳಲ್ಲೊಬ್ಬರು. 1983, 1985, 1992 ಹಾಗೂ 1999ರಲ್ಲಿ ಕರ್ನಾಟಕ ವಿಧಾನಸಭೆಗೆ ಆಯ್ಕೆಯಾಗಿದ್ದರು. ಕರ್ನಾಟಕ ಸರ್ಕಾರದಲ್ಲಿ ಸಚಿವರಾಗಿದ್ದರು. ರೇಷ್ಮೆ ಕೃಷಿ ಹಾಗೂ ಹೇಮಾವತಿ ನಾಲೆಗಾಗಿ ಸತತ ಹೋರಾಟ ನಡೆಸಿದವರು.

                                               

ಆರ್ಲ್ಯಾಂಡೊ ಫ್ಯೂರಿಯೋಸ

ಇಟಲಿ ದೇಶದ ಆರಿಯೋಸ್ಟೊ ಕವಿಯ ಉತ್ತಮ ಕಥನ ಕಾವ್ಯ. ಇದು ೧೫೨೬ರಲ್ಲಿ ಮೊದಲು ಪ್ರಕಟವಾಯಿತು. ಯುರೋಪಿನ ಕಲೆ ಮತ್ತು ಸಾಹಿತ್ಯ ಪುನರುತ್ಥಾನ ಕಾಲದ ಪೂರ್ವ ಸಂಪ್ರದಾಯದ ಉತ್ತಮ ಕೃತಿಯೆಂದು ಪರಿಗಣಿಸಲ್ಪಟ್ಟಿದೆ. ಇದನ್ನು ಪೂರೈಸಲು ಸುಮಾರು ಮೂವತ್ತು ವರ್ಷಗಳ ಕಾಲ ಹಿಡಿಯಿತು. ಇದು ಯುರೋಪಿನಲ್ಲಿ ಬಹಳ ಬೇಗ ಜನರ ...

                                               

ಮಾರ್ಕ್ ಟ್ವೇನ್

ಮಾರ್ಕ್ ಟ್ವೇನ್ ಒಬ್ಬ ಕಾದಂಬರಿಕಾರ ಮತ್ತು ಪ್ರವಾಸ ಕಥನಕಾರನಾಗಿದ್ದನು. ಇವನು ಅಮೆರಿಕದ ಪ್ರಸಿದ್ಧ ಹಾಸ್ಯಲೇಖಕ. ಮಾರ್ಕ್ ಟ್ವೇನ್ ಎಂಬುದು ಈತನ ಕಾವ್ಯನಾಮ. ಸ್ಯಾಮ್ಯುಯಲ್ ಲಾಂಗ್ ಹಾರ್ನ್ ಕ್ಲೆಮೆನ್ಸ್ ಎಂಬುದು ನಿಜನಾಮ.

                                               

ಜಾರ್ಜ್ ರಾಬರ್ಟ್ ಗಿಸ್ಸಿಂಗ್

1887 ರಲ್ಲಿ ಪ್ರಕಟವಾದ ಥೈರ್ಜಾ಼ ಕಾದಂಬರಿ ಲಂಡನ್ನಿನ ಬಡಹುಡುಗಿಯೊಬ್ಬಳ ದುಡಿತದ ದಾರುಣ ಕತೆ. ಈ ಎರಡೂ ಕಾದಂಬರಿಗಳಲ್ಲಿ ಬಡತನದಿಂದಾಗುವ ಮಾನವನ ಅವನತಿಯನ್ನು ಕಾಣಬಹುದು. 1884 ರಿಂದ 1904ರ ವರೆಗೆ ಸರಾಸರಿ ವರ್ಷಕೊಂದು ಕಾದಂಬರಿಯಂತೆ ಹಲವು ಕಾದಂಬರಿಗಳನ್ನು ಈತ ಬರೆದ. ಒಟ್ಟು ಈತ ಬರೆದ ಕಾದಂಬರಿಗಳು 23. ...

                                               

ಗುರು ಗೋಬಿಂದ್‌‌ ಸಿಂಗ್

ಗುರು ಗೋಬಿಂದ್‌‌ ಸಿಂಗ್‌‌ ರವರು ಸಿಖ್‌‌ ಧರ್ಮದ ಹತ್ತನೇ ಗುರುವಾಗಿದ್ದರು. ಅವರು, ಭಾರತದ ಬಿಹಾರ ರಾಜ್ಯದಲ್ಲಿನ ಪಾಟ್ನಾ ನಗರದಲ್ಲಿ ಜನಿಸಿದರು, ಹಾಗೂ ತಮ್ಮ ತಂದೆ ಗುರು ತೇಜ್‌‌ ಬಹದ್ದೂರ್‌‌‌ರ ಉತ್ತರಾಧಿಕಾರಿಯಾಗಿ ೧೧ ನವೆಂಬರ್‌ ೧೬೭೫ರಂದು ತನ್ನ ಒಂಬತ್ತು ವರ್ಷಗಳ ವಯಸ್ಸಿನಲ್ಲೇ ಗುರುವಾದರು. ಅವರು ವ ...

                                               

ಬಾಸೆಲ್ ಮಿಶನ್ ಪ್ರೆಸ್

ಕ್ರೈಸ್ಮತ ಪ್ರಚಾರಕ್ಕಾಗಿ ಪೋರ್ಚುಗೀಸ್, ಇಂಗ್ಲೆಂಡ್, ಇಟಲಿ ಮೊದಲಾದ ದೇಶಗಳಿಂದ ಮತ ಪ್ರಚಾರಕರು ಕ್ರಿ.ಶ. 16ನೇ ಶತಮಾನದಷ್ಟು ಹಿಂದಿನಿಂದಲೂ ಭಾರತಕ್ಕೆ ಬರುತ್ತಿದ್ದರು. ಭಾರತದ ಎಲ್ಲಾ ಭಾಷೆಗಳಲ್ಲಿ ಮುದ್ರಣ ವ್ಯವಸ್ಥೆಯನ್ನು ಮಾಡಿಕೊಟ್ಟವರು ಇವರೇ ಎನ್ನಬಹುದು. ಭಾಷಾ ಶಾಸ್ತ್ರವನ್ನು ಕ್ರಮವಾಗಿ ಇಲ್ಲಿ ಬೆ ...

                                               

ಗುಣಾಢ್ಯ

ಬೃಹತ್ಕಥೆಯನ್ನು ಸಂಸ್ಕೃತ ಸಾಹಿತ್ಯದ ಅಮೂಲ್ಯ ಗಣಿಯೆಂದು ಕರೆಯಲಾಗುತ್ತದೆ. ಗುಣಾಢ್ಯನು ಇದನ್ನು ಬರೆದದ್ದು ಪೈಶಾಚಿ ಭಾಷೆಯಲ್ಲಿ. ಸಾಮಾನ್ಯ ಜನರಿಗೆ ಈ ಭಾಷೆಯನ್ನು ಓದುವುದಕ್ಕಾಲೀ ಅರ್ಥ ಮಾಡಿಕೊಳ್ಳುವುದಕ್ಕಾಗಲೀ ಸಾಧ್ಯವಿಲ್ಲ. ಬೃಹತ್ಕಥಾಮಂಜರಿ"ಎನ್ನುವ ಹೆಸರಿನಲ್ಲಿ ಕ್ಷೇಮೇಂದ್ರ ಕವಿಯು ಇದನ್ನು ಸಂಸ್ಕೃ ...

                                               

ಗಣಪತರಾವ್ ಮಹಾರಾಜ

ಸಮರ್ಥ ಸದ್ಗುರು ಶ್ರೀ ಗಣಪತರಾವ ಮಹಾರಾಜರು ಕರ್ನಾಟಕ ಮತ್ತು ಮಹಾರಾಷ್ಟ್ರ ಭಾಗದ ಆಧ್ಯಾತ್ಮ ಗುರುಗಳಾಗಿದ್ದರು. ಮಹಾರಾಜರು ವಿಜಯಪುರ ಜಿಲ್ಲೆಯ ವಿಜಯಪುರ ತಾಲ್ಲೂಕಿನ ಕನ್ನೂರ ಗ್ರಾಮದವರು.