ⓘ Free online encyclopedia. Did you know? page 72
                                               

ಏಳೆ

ಗ್ರಾಂಥಿಕ ಸಾಹಿತ್ಯದಲ್ಲಿ ಬಿ ಎಂ ಶ್ರೀಕಂಠಯ್ಯನವರು ಮೊದಲು ಏಳೆಗೆ ಪ್ರವೇಶ ದೊರಕಿಸಿಕೊಟ್ಟರು. ಹೊಂಗನಸುಗಳು ಕವನ ಸಂಕಲನದ ಕೊನೆಯಲ್ಲಿ ಹಾರೈಕೆ ಎಂಬ ಪದ್ಯ ದಲ್ಲಿ ೧೦ ಏಳೆ ಪದ್ಯಗಳಿವೆ. ೧೯೪೫ ಉದಾ- ಕನ್ನಡ ನುಡಿಪಯಿರ್ ಮುನ್ನಡೆ ತೆನೆತುಂಬಿ ಪೊನ್ನಡ ಕಿಲ್ಗಂ ಪೊನ್ನಕ್ಕೆ|| ಎಸ್ ವಿ ಪರಮೇಶ್ವರ ಭಟ್ಟರು ಅಧಿ ...

                                               

ಜಿ.ಆರ್.ತಿಪ್ಪೇಸ್ವಾಮಿ

ಜಿ. ಆರ್. ತಿಪ್ಪೇಸ್ವಾಮಿ, ಜಿ. ಆರ್. ಟಿ. ಎಂದೇ ವಿದ್ಯಾರ್ಥಿವಲಯದಲ್ಲಿ ಗುರುತಿಸಲ್ಪಟ್ಟವರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದ ತಿಪ್ಪೇಸ್ವಾಮಿಯವರು ಹಲವಾರು ಕೃತಿಗಳ ಕರ್ತೃ. ಜಾನಪದ, ಸಂಶೋಧನೆ-ಸಂಪಾದನೆ, ವಿಮರ್ಶೆ ಅವರ ಕೃತಿಗಳ ಪ್ರಮುಖ ವಸ್ತುಗಳು.

                                               

ಗಂಜಿಗಟ್ಟೆ

ಗಂಜಿಗಟ್ಟೆ ಕರ್ನಾಟಕ ರಾಜ್ಯದ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಒಂದು ಗ್ರಾಮ. ಜನಸಂಖ್ಯೆ: ೩೦೦೦, ವಿಳಾಸ: ಗಂಜಿಗಟ್ಟೆ ಗ್ರಾಮ, ಮುತ್ತುಗದೂರು ಅಂಚೆ ಹೊಳಲ್ಕೆರೆ ತಾಲ್ಲೂಕು. ಚಿತ್ರದುರ್ಗ ಜಿಲ್ಲೆ ಕರ್ನಾಟಕ ರಾಜ್ಯ ಭಾರತ ದೇಶ ಪಿನ್: ೫೭೭೫೮೧ ತಲುಪುವ ದಾರಿ: ಬಸ್ ಮಾರ್ಗ: ಚಿತ್ರದುರ್ಗದಿಂದ: ...

                                               

ಅರ್ಜುನ

ಅರ್ಜುನ ನು ಹಿಂದು ಪುರಾಣಗಳಲ್ಲಿ ಒಂದಾದ ಮಹಾಭಾರತದ ನಾಯಕರಲ್ಲಿ ಸಾರಥಿಯೂ, ಆಪ್ತ ಮಿತ್ರನೂ ಆಗಿದ್ದ ಶ್ರೀಕೃಷ್ಣ ಪರಮಾತ್ಮನು ಮನವೂಲಿಸಿದನು. ಯುದ್ಧದಲ್ಲಿ ಅಡಕವಾಗಿರುವ ವಿಷಯಗಳು, ಧೈರ್ಯ, ಯೋಧನೋರ್ವನ ಕರ್ತವ್ಯ, ಮಾನವ ಜೀವನದ ಹಾಗೂ ಆತ್ಮದ ಸ್ವಭಾವ ಹಾಗೂ ದೇವರುಗಳ ಪಾತ್ರ ಇವೇ ಮುಂತಾದವುಗಳಿಂದ ಕೂಡಿದ್ದ ...

                                               

ಬೀರೂರು

ಬೀರೂರು ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಒಂದು ಪಟ್ಟಣ. ತಾಲೂಕು ಕೇಂದ್ರವಾದ ಕಡೂರುನಿಂದ ವಾಯವ್ಯಕ್ಕೆ ಕೇವಲ ೬ ಕಿ.ಮೀ. ದೂರದಲ್ಲಿದೆ. ಚಿಕ್ಕಮಗಳೂರು ಜಿಲ್ಲೆಯ ಪ್ರಮುಖ ರೈಲ್ವೇ ಜಂಕ್ಷನ್‌ ಆಗಿದೆ. ಜನಸಂಖ್ಯೆ 18.081 ಬೆಂಗಳೂರು ಪುಣೆ ರೈಲು ಮಾರ್ಗ ಮತ್ತು ಬೆಂಗಳೂರು-ಹೊನ್ನಾವರ ರಸ್ತೆ ಈ ಊರಿನ ಮೂಲಕ ಹ ...

                                               

ಭಾರತ ಸರ್ಕಾರದ ಬಜೆಟ್ ೨೦೧೭-೧೮

ಈ ಬಾರಿಯ ಕೇಂದ್ರದ ಬಜೆಟ್‍ನ್ನು ದಿ.1 ಫೆಬ್ರ, 2017, ಬುಧವಾರ ಬೆಳಿಗ್ಗೆ ೧೧ ಗಂಟೆಗೆ ಮಂಡಿಸಲಾಗಿದೆ. ಇದು ಅರುಣಜೇಟ್ಲಿಯವರ ನಾಲ್ಕನೇ ಬಜೆಟ್. ಲೋಕಸಭಾ ಸದಸ್ಯ ಇ.ಅಹಮದ್ ಅವರಿಗೆ ಸಂತಾಪ ಸೂಚಿಸಿದ ನಂತರ ಲೋಕಸಭೆಯಲ್ಲಿ ಬಜೆಟ್ ಮಂಡನೆ ಆರಂಭವಾಗಿದೆ. ಈ ಬಾರಿಯ ಬಜೆಟ್ ಮಂಡನೆಯ ಮುಂಚೆ ರಾಷ್ಟ್ರಪತಿ ಪ್ರಣವ್ ಮ ...

                                               

ಈಸ್ಟ್ ವೆಸ್ಟ್ ಮೆಟ್ರೋ ಸುರಂಗ

ಈಸ್ಟ್ ವೆಸ್ಟ್ ಮೆಟ್ರೋ ಸುರಂಗ ಈಸ್ಟ್ ವೆಸ್ಟ್ ಮೆಟ್ರೋ ಲೈನ್ನಿಂದ ಮೆಟ್ರೊ ರೈಲು ಸೇವೆಗಾಗಿ ಕೊಲ್ಕತ್ತಾ ಮೆಟ್ರೋ ರೈಲ್ ಕಾರ್ಪೊರೇಶನ್ ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ನಿರ್ಮಾಣವಾಗುತ್ತಿರುವ ನೀರೊಳಗಿನ ನದಿಯ ಸುರಂಗ ಮಾರ್ಗವಾಗಿದೆ. ಈ ಸುರಂಗವು ಹೂಗ್ಲಿ ನದಿಯ ಕೆಳಗೆ ನಿರ್ಮಾಣವಾಗಿದೆ. ಸುರಂಗ ಉದ್ದ 1 ...

                                               

ಗಿರಕಿ ರೋಗ

ಗಿರಕಿ ರೋಗ ಕುರಿ, ದನ, ಮೇಕೆ ಮುಂತಾದ ಸಾಕುಪ್ರಾಣಿಗಳ ಮಿದುಳಿನ ರೋಗ. ತಲೆತಿರುಗು ರೋಗ, ತತ್ತರ ರೋಗ ಇದರ ಪರ್ಯಾಯನಾಮಗಳು. ಇಂಗ್ಲಿಷಿನಲ್ಲಿ ಟರ್ನ್ಸಿಕ್, ಸ್ಟರ್ಡಿ, ಬ್ಲಾಬ ಹ್ವಿರ್ಲ್, ಪಂಟ್ ಮುಂತಾದ ಹೆಸರುಗಳಿವೆ.

                                               

ಜೀವರ್ಗಿ

ಜೇವರ್ಗಿ ಕರ್ನಾಟಕ ರಾಜ್ಯದ,ಕಲಬುರಗಿ ಜಿಲ್ಲೆಯ ಪಟ್ಟಣ ಪಂಚಾಯತಿ ಮತ್ತು ತಾಲ್ಲೂಕು ಕೇಂದ್ರವಾಗಿದೆ. ಇದು ಜಿಲ್ಲಾ ಕೇಂದ್ರದಿಂದ 43 ಕಿ.ಮೀ ದೂರದಲ್ಲಿದೆ. ಮೊದಲು ಇದನ್ನು ಆಂದೋಲಾ ಎಂದು ಕರೆಯಲಾಗುತ್ತಿತ್ತು. ತಾಲ್ಲೂಕಿನ ಮುಖ್ಯಸ್ಥಳವಾದ ಜೇವರಗಿಯಲ್ಲಿ ಅನೇಕ ಬಸದಿಗಳಿವೆ. ಇದು ಜೈನರ ಯಾತ್ರಾಸ್ಥಳ. ಈ ಪಟ್ಟ ...

                                               

ಚಿಕ್ಕಲ್ಲೂರು

ಚಿಕ್ಕಲ್ಲೂರು ನಗರವು ಚಾಮರಾಜನಗರ ಜಿಲ್ಲೆಯ ಚಿಕ್ಕಲ್ಲೂರು ತಾಲ್ಲೂಕು ಮತ್ತು ಕಸಬಾ ಹೋಬಳಿ ಕೇಂದ್ರವಾಗಿದೆ. ಚಿಕ್ಕಲ್ಲೂರು: ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಹೊಸ ತಾಲ್ಲೂಕು ಕೇಂದ್ರವಾಗಿ ಘೋಷಣೆಯಾಗಿದೆ ಚಿಕ್ಕಲ್ಲೂರಿಗೆ ಸೇರಿದ ಒಂದು ಪಟ್ಟಣ. ಇದೇ ಹೆಸರಿನ ತಾಲ್ಲೂಕಿನ ಆಡಳಿತ ಕೇಂದ್ರ. ಕೊಳ್ಳೇಗಾಲ ತಾಲ್ಲ ...

                                               

ಸೋಮೇಶ್ವರ ಕಡಲ ತೀರ.

ಮಂಗಳೂರಿನಿಂದ ದಕ್ಷಿಣ ದಿಕ್ಕಿನಲ್ಲಿ ಒಂಬತ್ತು ಕಿ.ಮೀ. ದೂರದಲ್ಲಿದೆ ಸೋಮೇಶ್ವರ ಕಡಲ ತೀರ. ತುದಿಗಾಣದ ಮರಳಿನ ತೀರ ಪ್ರದೇಶವನ್ನು ಇದು ಹೊಂದಿದೆ. ಕಣ್ಣು ಹಾಯಿಸಿದಷ್ಟು ದೂರಕ್ಕೂ ತೀರವೇ ಕಾಣುತ್ತದೆ. ಇದಕ್ಕೆ ಒಂದಂಚಿನಲ್ಲಿ ಸಾಲಾಗಿ ಪಾಮ್‌ ಮರಗಳನ್ನು ಬೆಳೆಸಲಾಗಿದೆ. ಈ ಕಡಲ ತೀರ ರುದ್ರ ಶಿವ ಎಂಬ ಹೆಸರಿನ ...

                                               

ಮಾನವ ನಿಯಮಿತ ಬಿಕ್ಕಟ್ಟು ವರ್ಷ

ಮಾನವ-ನಿರ್ಮಿತ ಬಿಕ್ಕಟ್ಟುಗಳ ವರ್ಷ ಕಳೆದು ಹೋದ ವರ್ಷಗಳಲ್ಲಿ ಭಾರತದಲ್ಲಿ ಮತ್ತು ಜಾಗತಿಕವಾಗಿ ಅನೇಕ ಗಮನಾರ್ಹ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟುಗಳು ತೆರೆದುಕೊಂಡಿವೆ. ವರ್ಷವು ಕೊನೆಗೊಂಡ ಈ ಹೊತ್ತಿನಲ್ಲಿ ಆ ಬಿಕ್ಕಟ್ಟುಗಳು ಕಲಿಸಿರುವ ಪಾಠವನ್ನು ಅರ್ಥ ಮಾಡಿಕೊಳ್ಳುವುದಕ್ಕಾದರೂ, ಆ ಘಟನೆಗಳನ್ನು ಒಂದುಕ್ಷ ...

                                               

ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ (ಭಾರತ)

ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ವು ಭಾರತ ಸರ್ಕಾರದ ಅತ್ಯಂತ ಹಳೆಯ ಮತ್ತು ಪ್ರಮುಖ ಸಚಿವಾಲಯಗಳಲ್ಲಿ ಒಂದಾಗಿದೆ. ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಭಾರತದ ಫೆಡರಲ್ ಸಚಿವಾಲಯವಾಗಿದ್ದು, ಇದು ಸಾಮಾನ್ಯವಾಗಿ ಕಾರ್ಮಿಕರ ಮತ್ತು ಸಮಾಜದ ಬಡ, ವಂಚಿತ ಮತ್ತು ಹಿಂದುಳಿದ ವರ್ಗಗಳ ಹಿತಾಸಕ್ತಿಯನ್ನು ರಕ್ಷಿಸು ...

                                               

ಸೇತುವೆ

ಸೇತುವೆ ಯು ಕಾಲುವೆ, ಹಳ್ಳ, ನದಿ, ಕಣಿವೆ, ಕೊರಕಲು ಮುಂತಾದ ನೈಸರ್ಗಿಕ ಅಡಚಣೆಗಳನ್ನೂ ರಸ್ತೆ, ರೈಲು, ರಕ್ಷಿತ ಪ್ರದೇಶ ಮುಂತಾದ ಮಾನವಕೃತ ಪ್ರತಿಬಂಧಕಗಳನ್ನೂ, ಪಾದಚಾರಿಗಳು ಹಾಗೂ ವಾಹನಗಳು ಸಲೀಸಾಗಿ ಅಡ್ಡದಾಟಲು ನಿರ್ಮಿಸಿರುವ ಮೂಲಭೂತ ಸೌಕರ್ಯ, ಸಾರಿಗೆ ಸಂಪರ್ಕದ ಮುಖ್ಯ ಕೊಂಡಿ.

                                               

ಕೇದಾರನಾಥ್ ಸಿಂಗ್

ಕೇದಾರನಾಥ ಸಿಂಗ್ ಹಿಂದಿಯ ಪ್ರಮುಖ ಆಧುನಿಕ ಕವಿಗಳಲ್ಲಿ ಒಬ್ಬರು. ಅವರು ಉತ್ಕೃಷ್ಟ ವಿಮರ್ಶಕ ಮತ್ತು ಪ್ರಬಂಧಕಾರರು ಆಗಿದ್ದಾರೆ. ಹಿಂದಿಯಲ್ಲಿನ ತಮ್ಮ ಕವನ ಸಂಗ್ರಹ ಅಕಾಲ್ ಮೆ ಸರಸ್ ಗಾಗಿ ೧೯೮೯ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಯನ್ನು ಪಡೆದರು. ಅವರಿಗೆ ೨೦೧೩ ರ ಜ್ಞಾನಪೀಠ ಪ್ರಶಸ್ತಿಯನ್ನು ನೀಡಲಾಗಿದೆ.

                                               

ಮೂರ್ತಿದೇವಿ ಪ್ರಶಸ್ತಿ

ಮೂರ್ತಿದೇವಿ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಪ್ರಶಸ್ತಿ, ಭಾರತೀಯ ಜ್ಞಾನಪೀಠ ಸಂಸ್ಥೆ ಇದನ್ನು ನೀಡುತ್ತದೆ. ಭಾರತದ ಸಂವಿಧಾನದ ಎಂಟನೆ ಅನುಚ್ಛೇದದಲ್ಲಿನ ಭಾಷೆಗಳಲ್ಲಿ ಮತ್ತು ಆಂಗ್ಲ ಭಾಷೆಯಲ್ಲಿ ಬರೆಯುವ ಭಾರತೀಯ ಬರಹಗಾರರಿಗೆ ಮಾತ್ರ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ, ಮರಣೋತ್ತರ ಅಥವಾ ಸ್ವಯಂ ...

                                               

ಪಿ.ಗುರುರಾಜ ಭಟ್

ಪಿ.ಗುರುರಾಜ ಭಟ್ ಪಾದೂರು ಗುರುರಾಜ ಭಟ್ ಇವರು ಹೆಸರಾಂತ ಸಂಶೋಧಕರು,ಇತಿಹಾಸ ತಜ್ಞರು ಹಾಗೂ ಪ್ರಾಚ್ಯಶಾಸ್ತ್ರಜ್ಞರು. ಅಧ್ಯಾಪಕ, ಪ್ರಸಿದ್ಧ ಸಂಶೋಧಕ ಮತ್ತು ಸಾಹಿತಿ. ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿ ತಾಲ್ಲೂಕಿನ ಪಾದೂರಿನಲ್ಲಿ 1924 ಜೂನ್ 15ರಂದು ಜನನ.

                                               

ಕೊಡಗಿನ ಇತಿಹಾಸ

ಆರಂಭಿಕ ಇತಿಹಾಸ:- ಇಂದಿನ ಕೊಡಗು ಕರ್ನಾಟಕದ ಒಂದು ಜಿಲ್ಲೆ. ಹಿಂದೆ ಅದೇ ಹೆಸರಿನ ರಾಜ ಸಂಸ್ಥಾನದ ಪ್ರದೇಶವಾಗಿತ್ತು. ಕೊಡಗಿನಲ್ಲಿ ೧.೫ ಮೀ. ಮತ್ತು ೭.೫ ಮೀ ಅಗಲದ ೨ ಅಥವಾ ೩ ಮೀ. ಆಳದ ೫೦೦ ರಿಂದ ೬೦೦ ಮೀ ವರೆಗಿನ ಉದ್ದದ ಕಂದಕವನ್ನು ಹೊಂಧಿದ್ದು ಅಥವಾ ಕೊಡಗಿನ ಭಾಷೆಯಲ್ಲಿ ಕಡಂಗ -ಫೋರ್ಟ-ವಾರ್ ಟ್ರೆಂಚ್, ...

                                               

ನಿಜಗುಣ ಶಿವಯೋಗಿಗಳು

ನಿಜಗುಣ ಶಿವಯೋಗಿಗಳ ಕಾಲಮಾನ ಕ್ರಿ.ಶ.೧೬೦೦ ಇರಬೇಕೆಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಇವರು ಚಾಮರಾಜನಗರ ಜಿಲ್ಲೆಯ ಚಿಲುಕವಾಡಿಯ ಸುತ್ತಲಿರುವ ಪ್ರದೇಶಕ್ಕೆ ಪಾಳೆಯಗಾರರಾಗಿದ್ದರು. ಆಧ್ಯಾತ್ಮಕ್ಕೆ ಒಲಿದ ನಿಜಗುಣ ಶಿವಯೊಗಿಗಳು ತಮ್ಮ ಪಟ್ಟವನ್ನು ತ್ಯಜಿಸಿ, ಚಿಲುಕವಾಡಿಯ ಬಳಿಯ ಶಂಭುಲಿಂಗನ ಬೆಟ್ಟದಲ್ಲ ...

                                               

ಸಾಲಬೇಗ

ಸಾಲಬೇಗರವರು ೧೭ನೇ ಶತಮಾನದ ಭಾರತದಲ್ಲಿನ ಒರಿಯಾ ಧಾರ್ಮಿಕ ಕವಿಗಳಲ್ಲಿ ಒಬ್ಬರಾಗಿದ್ದಾರೆ. ಸಾಲಬೇಗ ತಮ್ಮ ಬದುಕನ್ನು ಜಗನ್ನಾಥ ದೇವರಿಗೆ ಮೀಸಲಾಗಿಟ್ಟಿದ್ದರು. ಇವರ ಜನನ ೧೬೦೭ ರಿಂದ ೧೬೦೮ರ ಒಳಗಾಗಿರಬಹುದೆಂದು ಹೇಳಲಾಗುತ್ತದೆ. ಇವರು ೧೭ನೇ ಶತಮಾನದ ಮೊದಲಾರ್ಧದಲ್ಲಿ ವಾಸಿಸುತ್ತಿದ್ದರು. ಅವರ ತಂದೆ ಲಾಲ್ಬೇ ...

                                               

ಬಾನುಲಿ ನಾಟಕ

ಮಂಗಳೂರು ಆಕಾಶವಾಣಿ ಪ್ರಾರಂಭವಾದ ಹೊಸದರಲಿ ಪ್ರಸಾರವಾಗುತ್ತಿತ್ತು. ವಿಶಿಷ್ಟ ಶೈಲಿಗಳಿಂದ ಶ್ರೋತೃಗಳ ಮನಗೆಲುವಲ್ಲಿ ಮುಖ್ಯ ಪಾತ್ರವಹಿಸಿದೆ. ಹಲವಾರು ದೃಷ್ಟಿಕೋನವುಳ್ಳ ಬಾನುಲಿ ನಾಟಕಗಳು ಮಂಗಳೂರು ಆಕಾಶವಾಣಿಯಲ್ಲಿ ಪ್ರಸಾರವಾಗಿದೆ.ಕಾದಂಬರಿ ಕಥೆಗಳು ಬಾನುಲಿನಾಟಕಗಳಾಗಿ ರೂಪಾಂತರವಾದುದು ಇಲ್ಲಿ ಕಾಣಬಹುದಾ ...

                                               

ಪ.ಗು.ಸಿದ್ಧಾಪುರ

ಕುಂಚ ಹಿಡಿದು ಬಣ್ಣ ತುಂಬಿ ಬಿಡಿಸಿಟ್ಟ ಚಿತ್ರಗಳಲ್ಲಿ ಮಕ್ಕಳು ಆಕರ್ಷಿತರಾದಂತೆ ಸುಂದರವಾದ ಮಕ್ಕಳ ಪದ್ಯ ಬರೆದು, ಮಕ್ಕಳ ಮನಸ್ಸನ್ನು ಗೆದ್ದಿರುವ ಪರಗೊಂಡ ಗುರುಪಾದಪ್ಪ ಸಿದ್ಧಾಪುರರವರು.

                                               

ಲೀಲಾವತಿ ಎಸ್.ರಾವ್

ಲೀಲಾವತಿ ಎಸ್.ರಾವ್ ಇವರೂ ಲೇಖಕಿಯಾಗಿ ಪ್ರಸಿದ್ದರಾಗಿರುವವರು ವಿ.ವಿ.ಯಿ೦ದ ಕನ್ನಡ ಎ೦.ಎ.ಯನ್ನು ತೃತೀಯ ಪದವಿಯಲ್ಲಿ ಪಾಸ್ ಮಾಡಿದರು. ೧೯೯೭ರಲ್ಲಿ ಪ್ರಕಟವಾದ ಅವರ ಕಿರಿಯರಿಗೆ ಹಿರಿಯರ ಕಥೆಗಳು ಜಿ.ಪಿ.ರಾಜರತ್ನ೦ ಮಕ್ಕಳ ಸಾಹಿತ್ಯ ಪ್ರಶಸ್ತಿಯನ್ನು ತ೦ದುಕೊ೦ಡ ಕೃತಿಯಾಗಿದೆ

                                               

ರಾಜಶೇಖರ ಕುಕ್ಕುಂದಾ

ರಾಜಶೇಖರ ಕುಕ್ಕುಂದಾ ಸಂಯೋಜಿತ ಪಾಧ್ಯಾಪಕರು, ಇನ್ಸ್ಟ್ರುಮೆಂಟೇಶನ್ ವಿಭಾಗ, ಬಸವೇಶ್ವರ ಎಂಜಿನೀಯರಿಂಗ್ ಕಾಲೇಜ್ ಬಾಗಲಕೋಟೆ587 103 E-mail:rsa_bgk yahoo.co.in ಮೋ: 9986590894 ಪ್ರಕಟಿತ ಸಾಹಿತ್ಯಿಕ ಕೃತಿಗಳು: ಗೋಲ ಗುಮ್ಮಟಮಕ್ಕಳ ಕವನಗಳು, 2004, ನವಕರ್ನಾಟಕ ಪ್ರಕಾಶನ, ಬೆಂಗಳೂರು ಪುಟಾಣಿ ಪ್ರಾ ...

                                               

ಜಯಲಕ್ಷ್ಮೀ ಮರಿಚಾಮಯ್ಯ

ಶ್ರೀಮತಿ ಜಯಲಕ್ಷ್ಮೀ ಮರಿಚಾಮಯ್ಯ ಅವರು ಮೈಸೂರಿನಲ್ಲಿರುವ ಮಹಿಳಾಪರ ಧ್ವನಿಯಾಗಿ ಸುಮಾರು ನಾಲ್ಕು ದಶಕಗಳಿಂದಲೂ ತಮ್ಮನ್ನು ಸಮಾಜ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ಕಾರ್ಯ ನಿರ್ವಹಣೆಯ ಕ್ಷೇತ್ರಗಳು ಹಲವಾರು. ಸಾಮಾಜಿಕ ಕ್ಷೇತ್ರ, ಶಿಕ್ಷಣ ಕ್ಷೇತ್ರ, ರಾಜಕೀಯ ಕ್ಷೇತ್ರ, ಸಹಕಾರ ಕ್ಷೇತ್ರ ಮತ್ತು ಆ ...

                                               

ರಾಮೇಶ್ವರ.ಎ.ಕೆ

೧೯೩೪ ಮೇ ೨ರಂದು ವಿಜಯಪುರ ಜಿಲ್ಲೆಯ ವಿಜಯಪುರ ತಾಲ್ಲೂಕಿನ ದದಾಮಟ್ಟಿಯಲ್ಲಿ ಹುಟ್ಟಿದ ಎ.ಕೆ.ರಾಮೇಶ್ವರ ಅವರು ಗುಲಬರ್ಗಾ ಜಿಲ್ಲೆಯನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿಸಿಕೊಂಡು ಬಂದಿದದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ರಾಮೇಶ್ವರ ಅವರು ಮಕ್ಕಳ ಸಾಹಿತಿ ಎಂದೇ ಪ್ರಸಿದ್ಧರಾ ...

                                               

ಕಥಾವಳಿ

ಕಥಾವಳಿ: ಉತ್ತಮ ಕಥಾ ಸಾಹಿತ್ಯವನ್ನೊದಗಿಸಲು ಪ್ರಾರಂಭವಾದ ಮಾಸಪತ್ರಿಕೆ. ಓಲೇಟಿ ವಿ. ಗುಪ್ತರ ಒಡೆತನದಲ್ಲಿ ಡಿ.ಎಸ್. ರಾಮಕೃಷ್ಣರಾಯರ ಶ್ರದ್ಧೆ, ದುಡಿಮೆಗಳಿಂದ ಕಥಾವಳಿ ಸರ್ವಾಂಗ ಸುಂದರವಾಗಿ ಜುಲೈ ೧೯೩೮ರಲ್ಲಿ ಬೆಂಗಳೂರು ಅಕ್ಕಿಪೇಟೆಯ ಮೋಹನ್ ಪ್ರೆಸ್ ಎಂಬ ಸಣ್ಣ ಮುದ್ರಣಾಲಯದಲ್ಲಿ ಜನ್ಮತಾಳಿ, ಕೆಲವೇ ವರ್ ...

                                               

ಹರಿಹರ (ಊರು)

ಹರಿಹರ ದಾವಣಗೆರೆ ಜಿಲ್ಲೆ ಒಂದು ತಾಲ್ಲೂಕು ಕೇಂದ್ರ. ಕರ್ನಾಟಕ ರಾಜ್ಯದ ಮಧ್ಯದಲ್ಲಿದೆ. ಈ ಕಾರಣದಿಂದಾಗಿ ಇದನ್ನು ರಾಜ್ಯದ ರಾಜಧಾನಿಯನ್ನಾಗಿ ಮಾಡುವ ವಿಚಾರವಿತ್ತಂತೆ.ಇದು ಉತ್ತರ ಕರ್ನಾಟಕ ದಕ್ಷಿಣ ಕರ್ನಾಟಕದ ಹೆಬ್ಬಾಗಿಲಾಗಿದೆ. ತುಂಗಭದ್ರಾ ನದಿಯ ದಡದಲ್ಲಿದೆ. ರಾಜ್ಯದ ರಾಜಧಾನಿ ಬೆಂಗಳೂರಿನಿಂದ ಸರಿಯಾಗಿ ...

                                               

ಗೋಲ್ಡಿಂಗ್, ವಿಲಿಯಮ್

ತಂದೆ ವಿಚಾರವಾದಿ; ತಾಯಿ ಮಹಿಳೆಯರ ಹಕ್ಕುಬಾಧ್ಯತೆಗಳಿಗಾಗಿ ಹೋರಾಟ ನಡೆಸಿದಾಕೆ. ಈತ 1911ರ ಸೆಪ್ಟೆಂಬರ್ 19ರಂದು ಜನಿಸಿದ. ಆಕ್ಸ್‌ಫರ್ಡಿನಲ್ಲಿ ವಿಜ್ಞಾನ ವಿಭಾಗದಲ್ಲಿ ಕಲಿಯುತ್ತಿದ್ದ ಈತ ಅದನ್ನು ತೊರೆದು ಸಾಹಿತ್ಯದ ಅಧ್ಯಯನಕ್ಕೆ ತೊಡಗಿದ. ಅನಂತರ ಶಾಲಾ ಉಪಾಧ್ಯಾಯನಾಗಿ ದುಡಿದ. ಎರಡನೆಯ ಮಹಾಯುದ್ಧದಲ್ಲಿ ...

                                               

ಬೆಳೆಗೆರೆ ಕೃಷ್ಣ ಶಾಸ್ತ್ರಿ

ಬೆಳೆಗೆರೆ ಕೃಷ್ಣ ಶಾಸ್ತ್ರಿಗಳು ಸುಮಾರು ಒಂದ ದಶಕದ ಹಿಂದೆ ನಿವೃತ್ತನಾಗಿಚಿತ್ರದುರ್ಗದಲ್ಲಿ ಮಗನ ಜೊತೆ ಇದ್ದೆ. ಒಂದು ದಿನ ಬೆಳಗ್ಗೆ ಬಿಳಿ ಜುಬ್ಬತೊಟ್ಟ ಬಿಳಿ ಧೋತರ ಉಟ್ಟ, ತಲೆಗೆ ಬಿಳಿ ಟವೆಲ್ ಸುತ್ತಿಕೊಂಡ ಗಾಂಧೀಜಿಯಂತೆ ಮುಖವೆಲ್ಲ ಮುಗುಳು ನಗೆಯಾದ ಹಲ್ಲಿಲ್ಲದ ಬಾಯಿಯ,ಕೋಲು ಮುಖದ ಹಿರಿಯರೊಬ್ಬರು ಆಕಾ ...

                                               

ಆರೋಗ್ಯ ತಿಳಿವಳಿಕೆ

ವೈದ್ಯ ವಿಜ್ಞಾನ ಬೇಗನೆ ಮುಂದುವರಿದಂತೆಲ್ಲ ೧೮೫೦ ರಿಂದೀಚೆಗೆ ನಿರೋಧಕ ವೈದ್ಯದಲ್ಲೂ ಜನಾರೋಗ್ಯದಲ್ಲೂ ಆ ಮುನ್ನಡೆಯ ಅನುಕೂಲತೆಗಳನ್ನು ಪಡೆಯಲು ಜನರಲ್ಲಿ ವೈದ್ಯಕ ವಿಚಾರಗಳ ತಿಳಿವಳಿಕೆ ಚೆನ್ನಾಗಿ ಪ್ರಚಾರ ಆಗಬೇಕೆನ್ನುವುದು ಮನದಟ್ಟಾಯಿತು. ಎಷ್ಟೊ ದೇಶಗಳಲ್ಲಿ ಚೀಟಿಗಳು, ಪತ್ರಗಳ ರೂಪದಲ್ಲಿ ಆರೋಗ್ಯ ತಿಳಿವ ...

                                               

ಹಾಲ್ದೊಡ್ಡೇರಿ

ತುಮಕೂರು ಜಿಲ್ಲೆಯ ಸಿರಾ ತಾಲ್ಲೂಕಿನಲ್ಲಿರುವ ಪುಟ್ಟ ಗ್ರಾಮ ಹಾಲ್ದೊಡ್ಡೇರಿ. ಬೆಂಗಳೂರು ನಗರದಿಂದ ಸುಮಾರು 100 ಕಿಲೋಮೀಟರ್ ದೂರದಲ್ಲಿದೆ. ಬೆಂಗಳೂರು-ಚಿತ್ರದುರ್ಗ ಮಾರ್ಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಲಭಾಗಕ್ಕೆ ಕಾಣುವ ಐತಿಹಾಸಿಕ ಸೀಬಿ ನರಸಿಂಹಸ್ವಾಮಿ ದೇವಸ್ಥಾನದ ಸಮೀಪ ಈ ಗ್ರಾಮವಿದೆ. ಪ್ರಸ್ತುತ ಚ ...

                                               

ಏಕನಾಥ

ಏಕನಾಥ: ಸು. 1548. ಮಹಾರಾಷ್ಟ್ರದ ಪ್ರಸಿದ್ಧ ಸಂತರಲ್ಲಿ ಪ್ರಮುಖ. ಜ್ಞಾನದೇವನಾದ ಮೇಲೆ ಆತನಂತೆ ದೇಶದಲ್ಲೆಲ್ಲಾ ವಿಖ್ಯಾತನಾದ ಯಶಸ್ಸು ಏಕನಾಥನದು. ಆತನಂತೆ ಈತನು ಜನರ ಭಾಷೆಯಲ್ಲಿ ವೇದಾಂತರಹಸ್ಯವನ್ನೂ ಜ್ಞಾನಸಾರವನ್ನೂ ಭಾಗವತಧರ್ಮವನ್ನೂ ಪ್ರಚಾರ ಮಾಡುವುದರಲ್ಲಿ ಜೀವಮಾನವನ್ನು ಕಳೆದವ. ಈತನ ಅಡ್ಡ ಹೆಸರು ...

                                               

ಸಾಲಿ ರಾಮಚಂದ್ರ ರಾಯರು

ಸಾಲಿ ರಾಮಚಂದ್ರ ರಾಯರು ಜನಿಸಿದ್ದು ೧೮೮೮ರ ಅಕ್ಟೋಬರ್ ೧೦ರಂದು. ರಾಮದುರ್ಗ ಅವರ ಹುಟ್ಟೂರು ತಂದೆ ಸುಬ್ರಾಯ ಸಾಲಿಯವರು. ಬಾಲ್ಯದಲ್ಲೇ ತಂದೆ-ತಾಯಿರನ್ನು ಕಳೆದುಕೊಂಡು ಅನಾಥರಾಗಿ ಬೆಳಗಾವಿ ಬಿಜಾಪುರಕ್ಕೆ ಬಂದು ವಾರಾನ್ನ ಮಾಡಿಕೊಂಡು ವಿದ್ಯಾಭ್ಯಾಸ ಮಾಡಿದರು.

                                               

ಶಿರಕನಹಳ್ಳಿ

ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ. ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲುಪಟಕ ಧರಿಸುತ್ತಾರೆ.ಮಹಿಳೆಯರು ಇಲಕಲ್ಲ ಸೀರೆ ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ.

                                               

ತಡವಲಗಾ

ಬೆಸಿಗೆ-ಚಳಿಗಾಲ ದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ 43 ಡಿಗ್ರಿವರೆಗೆಎಪ್ರೀಲನಲ್ಲಿ, ಅತೀ ಕಡಿಮೆ ಅಂದರೆ 9 ಡಿಗ್ರಿ ಸೆಲ್ಸಿಯಸವರೆಗೆ ಡಿಸೆಂಬರನಲ್ಲಿ ಉಷ್ಣತೆ ದಾಖಲಾಗಿದೆ. ಬೇಸಿಗೆಕಾಲ - 35°C-43°C ಡಿಗ್ರಿ ಸೆಲ್ಸಿಯಸ್ ಚ ...

                                               

ತಿಳಗೂಳ

ತಿಳಗೂಳ ಗ್ರಾಮವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನಲ್ಲಿದೆ.ದೇವರ ಹಿಪ್ಪರಗಿ ವಿಧಾನಸಭೆ ಮತಕ್ಷೇತ್ರದಲ್ಲಿ ಬರುತ್ತದೆ. ಊರಿನ ಆದಿಶಕ್ತಿ ಶ್ರೀದೇವಿ ಮಂದಿರ.ಊರಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ತಿಳಗೂಳ ಮಾಧ್ಯಮಿಕ ಶಾಲೆ ತಿಳಗೂಳ ಎಂಬ ಹೆಸರಿನಲ್ಲಿ ಪ್ರೌಢಶಾಲೆ ಇದೆ. ಊರು ಶ ...

                                               

ಪಿ.ಬಿ.ದಾಸಾಯಿ

ಅವರು ಕೊಪ್ಪಳ ಜಿಲ್ಲೆಯ ಕುಕುನೂರಿನಲ್ಲಿ ೨,ಡಿಸೆಂಬರ್‌ ೧೯೧೦ರಂದು. ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು.ತಂದೆ ಭೀಮರಾವ್‌, ತಾಯಿ ಭಾಗೀರತಿಬಾಯಿ.ಅವರ ತಂದೆ, ನಿಜಾಮರ ಸರ್ಕಾರದಲ್ಲಿ ಕಂದಾಯ ಅಧಿಕಾರಿಯಾಗಿದ್ದರು.

                                               

ಧೊಂಡಿಯ ವಾಘ್

೧೮ನೆಯ ಶತಮಾನದ ಅಂತ್ಯದ ವೇಳೆ ಆಗಿನ ಮೈಸೂರು ಪ್ರಾಂತ್ಯ ಮತ್ತು ಸುತ್ತಮುತ್ತ ಒಬ್ಬ ಸೈನಿಕನಾಗಿ, ಅಶ್ವದಳದ ನಾಯಕನಾಗಿ, ಕೆಲವು ಪ್ರದೇಶಗಳ ಒಡೆಯನಾಗಿ, ಬ್ರಿಟೀಶರ ವಿರುದ್ಧ ಮೈಸೂರು ಪ್ರಾಂತ್ಯದಲ್ಲಿ ಹೋರಾಟ ಮಾಡಿದ ಒಬ್ಬ ಸಾಹಸಿ ಧೊಂಡಿಯ ವಾಘ್. ಕೆಳದಿಯ ಸಂಸ್ಥಾನದಲ್ಲಿ ಕರಣಿಕರಿಗೆ ಸಹಾಯಕನಾಗಿ ವೃತ್ತಿ ಆರಂ ...

                                               

ಬೋಳಾರ ಬಾಬುರಾಯ

ಬೋಳಾರ ಬಾಬುರಾಯ: - ಕನ್ನಡ ಸಾಹಿತ್ಯಲೋಕದಲ್ಲಿ ಕಾದಂಬರಿ ಎಂಬ ಪ್ರಕಾರವು ಆವಿಭ‌‍ವಿಸಿದ್ದು ಪಾಶ್ಚಾತ್ಯ ಸಾಹಿತ್ಯದ ಪ್ರೇರಣೆಗಳಿಂದ ಎಂಬ ಮಾತು ಸ್ವೀಕಾರವಾಗಿದೆ. ಇಂಗ್ಲಿಷಿನ ನೋವೆಲ್ ಎಂಬ ಪದಕ್ಕೆ ಬಾನಭಟ್ಟನ ಅದ್ಬುತ ರಮ್ಯ ಕಥಾನಕವಾದ ಕಾದಂಬರಿಯನ್ನು ಸಮಾನ ಪದವಾಗಿ ಬಳಸದ್ದೇ ಒಂದು ವಿಶೇಷ ಮೋಹಕ ಶಕ್ತಿಯನ್ ...

                                               

ಮನೋಹರ ಮಾಳಗಾವಕರ

ಮನೋಹರ ಮಾಳಗಾವಕರ ಇವರು ಇಂಗ್ಲಿಷ್ ಭಾಷೆಯಲ್ಲಿ ಬರೆಯುತ್ತಿರುವ ಖ್ಯಾತ ಭಾರತೀಯ ಲೇಖಕರು. ಪದವಿ ಪಡೆದ ಮಾಳಗಾವಕರರವರು ಇದಲ್ಲದೆ ಅವರು ಗಣಿ ಉದ್ಯಮಿ ಹಾಗು ಕೃಷಿಕರೂ ಹೌದು. ಇವರು ಉತ್ತರ ಕನ್ನಡ ಜಿಲ್ಲೆಯ ಜೊಯಡಾ ತಾಲೂಕಿನಲ್ಲಿರುವ ಜುಗಲಬೇಟ ಎನ್ನುವ ಗ್ರಾಮದಲ್ಲಿ ವಾಸಿಸುತ್ತಿದರು. ೧೪ ಜೂನ್, ೨೦೧೦ ರಂದು ಮ ...

                                               

ಗೀಗೀ ಪದ

ಈ ಗೀಗೀ ಪದದ ಜನನವಾದುದು 1875ರಲ್ಲಿ. ಮೊದಲಿನಿಂದಲೂ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಚಿಂಚಲಿ ಗ್ರಾಮದ ಮಾಯಾಮ್ಮನ ಜಾತ್ರೆಯಲ್ಲಿ ಕನ್ನಡ ಲಾವಣಿಕಾರರೂ ಮರಾಠಿ ಲಾವಣಿಕಾರರೂ ಕೂಡಿ ವಾದದ ಲಾವಣಿಗಳನ್ನು ಹಾಡುತ್ತಿದ್ದರು. 1875ರ ಮಾಯಮ್ಮನ ಜಾತ್ರೆಯಲ್ಲಿ ಮರಾಠಿ ಲಾವಣಿಕಾರರು ಡಪ್ಪು ಉಪಯೋಗಿಸಿ ಲಾವಣಿ ...

                                               

ಮುಳವಾಡ

ಮಳೆ - ಪ್ರತಿ ವರ್ಷ ಮಳೆ ೩೦೦ - ೬೦೦ಮಿಮಿ ಗಳಸ್ಟು ಆಗಿರುತ್ತದೆ. ಬೆಸಿಗೆ-ಚಳಿಗಾಲ ದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ ೪೨.೭ ಡಿಗ್ರಿವರೆಗೆಎಪ್ರೀಲನಲ್ಲಿ, ಅತೀ ಕಡಿಮೆ ಅಂದರೆ ೯.೫ ಡಿಗ್ರಿ ಸೆಲ್ಸಿಯಸವರೆಗೆ ಡಿಸೆಂಬರನಲ್ಲಿ ...

                                               

ದೇವರಗೆಣ್ಣೂರ

ಬೇಸಿಗೆಕಾಲ - ಚಳಿಗಾಲದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ 42°C ವರೆಗೆಎಪ್ರೀಲನಲ್ಲಿ, ಅತೀ ಕಡಿಮೆ ಅಂದರೆ 9°C ಸೆಲ್ಸಿಯಸವರೆಗೆ ಡಿಸೆಂಬರನಲ್ಲಿ ಉಷ್ಣತೆ ದಾಖಲಾಗಿದೆ. ಬೇಸಿಗೆಕಾಲ - 35°C - 42°C ಮಳೆಗಾಲ - 18°C - 32°C ...

                                               

ಪರಿವಿಡಿ

ಪರಿವಿಡಿ ಸಾಮಾನ್ಯವಾಗಿ ಒಂದು ಲಿಖಿತ ಕೃತಿಯ ಆರಂಭದ ಮೊದಲು ಒಂದು ಪುಟದಲ್ಲಿ ಕಂಡುಬರುವ ಒಂದು ಪಟ್ಟಿ ಮತ್ತು ಇದು ಅವುಗಳ ಆರಂಭದ ಪುಟ ಸಂಖ್ಯೆಗಳೊಂದಿಗೆ ಅಧ್ಯಾಯ ಅಥವಾ ವಿಭಾಗ ಶೀರ್ಷಿಕೆಗಳು ಅಥವಾ ಸಂಕ್ಷಿಪ್ತ ವಿವರಣೆಗಳನ್ನು ಹೊಂದಿರುತ್ತದೆ. ಕ್ವಿಂಟಸ್ ವಲೇರಿಯಸ್ ಸೊರಾನಸ್ ಒಂದು ಉದ್ದವಾದ ಕೃತಿಯಲ್ಲಿ ಸ ...

                                               

ಸ್ವಪ್ನ ಸಾದೃಶ್ಯ

ಕಮರ್ಷಿಯಲ್ ಸಿನಿಮಾಗಳ ಬಗೆಗೆ. ಸ್ವಪ್ನ ಸಾದೃಶ್ಯ ಕನ್ನಡದ ಕಮರ್ಷಿಯಲ್ ಸಿನಿಮಾಗಳ ಕುರಿತಂತೆ ಹೊರಬರುತ್ತಿರುವ ಮೊದಲ ಪ್ರಬಂಧಗಳ ಸಂಕಲನ. ಸಂವಾದ ಡಾಟ್ ಕಾಂ ಇದನ್ನು ಅನೇಕ ಲೇಖಕರುಗಳ ಸಹಾಯದಿಂದ ಹೊರತಂದಿದೆ. ಇದಕ್ಕೆ ಹಿರಿಯ ಪತ್ರಕರ್ತ ಹಾಗೂ ಲೇಖಕ ಜೋಗಿ ಮುನ್ನುಡಿ ಬರೆದಿದ್ದಾರೆ. ಕನ್ನಡದಲ್ಲಿ ಸಿನಿಮಾಗಳ ...

                                               

ಮಂಗಳಮುಖಿ

ಮಂಗಳಮುಖಿ ಎಂದರೆ ಹೆಣ್ಣು ಅಲ್ಲದ ಗಂಡು ಅಲ್ಲದ ಒಂದು ವ್ಯಕ್ತಿಯ ಮನಃಸ್ಥಿತಿ. ತೃತೀಯ ಲಿಂಗ ಅಥವಾ ಮಂಗಳಮುಖಿ ಎನ್ನುವ ಪರಿಭಾಷೆಗಳು ಇತ್ತೀಚೆಗೆ ಅಧಿಕೃತವಾಗಿ ಮತ್ತು ಹೆಚ್ಚಾಗಿ ಬಳಕೆಯಾಗುತ್ತಿವೆ. ಈ ಪದಗಳ ಬಳಕೆಗಿಂತ ಮುಂಚೆ ಇಂತಹ ವರನ್ನು ನಪುಂಸಕ, ಚಕ್ಕ, ಕೋಜಾ, ಹಿಜ್ರಾ, ಚನ್ನಪಟ್ಟಣ, ದ್ವಿಲಿಂಗಿ, ಶಿಖ ...

                                               

ವಿಶ್ವ ಜನಸಂಖ್ಯಾ ದಿನ

ಜುಲೈ ೧೧ರ ದಿನಾಂಕವನ್ನೂ ವಿಶ್ವ ಜನಸಂಖ್ಯಾ ದಿನವೆಂದು ಕರೆಯಲಾಗುತ್ತಿದೆ. ಜಾಗತಿಕವಾಗಿ ಜನಸಂಖ್ಯೆ ಏರುತ್ತಿರುವ ವೇಗ ನೋಡಿ ವಿಶ್ವಸಂಸ್ಥೆ ೧೯೮೭ರ ವರ್ಷದಲ್ಲಿ ಈ ವಿಶ್ವ ಜನಸಂಖ್ಯಾ ದಿನಾಚರಣೆಗೆ ಮುನ್ನುಡಿ ಬರೆಯಿತು. ಆ ದಿನದಂದು ವಿಶ್ವ ಜನಸಂಖ್ಯೆ 5 ಬಿಲಿಯನ್ ತಲುಪಿತಂತೆ. ಹೀಗೆ ಈ ದಿನವನ್ನು ಆಚರಿಸುವುದ ...

                                               

ಬಸವನ ಬಾಗೇವಾಡಿ ವಿಧಾನಸಭಾ ಕ್ಷೇತ್ರ

ಬಸವನ ಬಾಗೇವಾಡಿ ವಿಧಾನಸಭಾ ಕ್ಷೇತ್ರವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ 8 ವಿಧಾನ ಸಭಾ ಕ್ಷೆತ್ರಗಳಲ್ಲಿ ಒಂದಾಗಿದೆ. ಬಸವನ ಬಾಗೇವಾಡಿ ಮತಕ್ಷೇತ್ರದಲ್ಲಿ 1.01.345 ಪುರುಷರು, 95.044 ಮಹಿಳೆಯರು ಸೇರಿ ಒಟ್ಟು 1.96.389 ಮತದಾರರಿದ್ದಾರೆ.

                                               

ವಿಷ್ಣುಶರ್ಮ

ವಿಷ್ಣುಶರ್ಮ ನೀತಿಕಥೆಗಳ ಸಂಗ್ರಹವಾದ ಪಂಚತಂತ್ರವನ್ನು ಬರೆದವನು ಎಂದು ನಂಬಲಾಗಿರುವ ಒಬ್ಬ ಭಾರತೀಯ ವಿದ್ವಾಂಸ ಮತ್ತು ಲೇಖಕನಾಗಿದ್ದನು. ಪಂಚತಂತ್ರದ ರಚನೆಯ ನಿಖರ ಕಾಲ ಅನಿಶ್ಚಿತವಾಗಿದೆ ಮತ್ತು ಅಂದಾಜುಗಳು ಕ್ರಿ.ಪೂ. ೧೨೦೦ರಿಂದ ಕ್ರಿ.ಶ. ೩೦೦ರ ವರೆಗೆ ಬದಲಾಗುತ್ತವೆ. ಕೆಲವು ವಿದ್ವಾಂಸರು ಅವನನ್ನು ಕ್ರಿ ...