ⓘ Free online encyclopedia. Did you know? page 74
                                               

ಗಂಗಾಧರ ಶಾಸನ

ಆಂದ್ರದ್ರಪ್ರದೇಶ ರಾಜ್ಯದ ಕರಿಂನಗರ ಜಿಲ್ಲೆಯ ಗಂಗಾಧರ ಎಂಬ ಗ್ರಾಮದ ಬೊಮ್ಮಲಗುಡ್ಡ ಎಂಬಲ್ಲಿ ಈ ಶಾಸನ ಇದೆ. ಬೊಮ್ಮಲಗುಡ್ಡದ ದಕ್ಷಿಣಕ್ಕೆ ಕುರಿಕ್ಯಾಲ ಎಂಬ ಇನ್ನೊಂದು ಗ್ರಾಮವಿದೆ. ಹೀಗಾಗಿ ಈ ಶಾಸನಕ್ಕೆ ಗಂಗಾಧರ ಶಾಸನ ಎಂಬ ಹೆಸರು ಬಂತು.ಇದನ್ನು ಜಿನವಲ್ಲಭ ಶಾಸನ ಎಂದು ಕರೆಯಲಾಗುತ್ತದೆ.ಇದು ಬಂಡೆಗಲ್ಲಿನ ...

                                               

ಉಂಡಿಗೆ

ಉಂಡಿಗೆ - ಹಿಂದೆ ಈ ಪದಕ್ಕೆ ರಾಜ ತನ್ನ ರಾಜ್ಯದಲ್ಲಿ ಬಳಸುತ್ತಿದ್ದ ವಿಶಿಷ್ಟವಾದ ಮುದ್ರೆ, ಚಿಹ್ನೆ, ತೆರಪುಗೊಡುವ ಹಾಗೂ ಆಜ್ಞಾವಿದಿತ ಪತ್ರ ಎಂಬೀ ಅರ್ಥಗಳಿದ್ದವು. ಮನೆತನದ, ವಂಶಗಳ ಗೌರವಸೂಚಿಯಾಗಿ ಒಂದೊಂದು ಚಿಹ್ನೆಯನ್ನು ಬಳಸುವ ಪದ್ಧತಿ ಇತ್ತು. ಸೋತ ರಾಜ್ಯ ಗೆದ್ದ ರಾಜ್ಯದ ಉಂಡಿಗೆಯನ್ನು ಬಳಸಬೇಕಾಗಿತ ...

                                               

ಬೊಮ್ಮಲಮ್ಮಗುಟ್ಟ

ಅದು ಹತ್ತನೇ ಶತಮಾನದಲ್ಲಿ ವೃಷಭಗಿರಿ ಎಂದು ಪ್ರಸಿದ್ಧವಾಗಿತ್ತು. ದೂರದಿಂದ ಎತ್ತಿನ ರೂಪದಲ್ಲಿ ಕಾಣುವ ಈ ಗುಡ್ಡ ಕನ್ನಡ ತೆಲುಗು ಸಾಹಿತ್ಯಚರಿತ್ರೆಗಳಲ್ಲಿ ಬಹುಮುಖ್ಯ ಸ್ಥಾನ ಪಡೆದಿದೆ. ಗುಡ್ಡದ ಮೇಲೆ ೪೦ ಅಡಿ ಎತ್ತರ ೨೫ ಅಡಿ ಅಗಲದ ದೊಡ್ಡ ಬಂಡೆ ಇದೆ. ಈ ಬಂಡೆಯ ಮೇಲೆ ಜೈನ ದೇವತೆ ಚಕ್ರೇಶ್ವರಿಯನ್ನು ಕಂಡರ ...

                                               

ನನ್ನಯ

ನನ್ನಯ 11ನೇ ಶತಮಾನದ ತೆಲುಗು ಮಹಾನ್ ಕವಿಗಳಲ್ಲೊಬ್ಬರು. ಅವರು ಟಿಕ್ಕಣ ಮತ್ತು ಎರ್ರನ ಎಂಬ ಇತರ ಎರಡು ಪ್ರಸಿದ್ಧ ಕವಿಗಳ ಸಮಕಾಲೀನರು. ಈ ಮೂರು ಕವಿಗಳು ಒಟ್ಟಿಗೆ ಕವಿತ್ರಯ ಎಂದು ಪ್ರಸಿದ್ದರಾಗಿದ್ದಾರೆ. ಅವರ ಪೂರ್ಣ ಹೆಸರು ನನ್ನಯ ಭಟ್ಟಾಚಾರ್ಯ, ಇವರನ್ನು ತೆಲುಗಿನ ಆದಿಕವಿ ಎಂದು ಕರೆಯಲಾಗುತ್ತದೆ. ನನ್ನ ...

                                               

ಮುಖಸ್ತುತಿ

ಮುಖಸ್ತುತಿ ಎಂದರೆ ಮಿತಿಮೀರಿದ ಶ್ಲಾಘನೆಯನ್ನು ಕೊಡುವ ಕ್ರಿಯೆ, ಸಾಮಾನ್ಯವಾಗಿ ತನಗಾಗಿ ಒಬ್ಬ ವ್ಯಕ್ತಿಯ ಅನುಗ್ರಹ ಸಂಪಾದಿಸುವ ಉದ್ದೇಶದಿಂದ. ಇದನ್ನು ಲೈಂಗಿಕ ಅಥವಾ ಪ್ರೇಮಯಾಚನೆ ಪ್ರಾರಂಭಿಸುವ ಪ್ರಯತ್ನ ಮಾಡಿದಾಗ ಪರಿಚಯಾತ್ಮಕ ಸಾಲುಗಳಲ್ಲಿ ಕೂಡ ಬಳಸಲಾಗುತ್ತದೆ. ಐತಿಹಾಸಿಕವಾಗಿ, ರಾಜ ಅಥವಾ ರಾಣಿಯನ್ನು ...

                                               

ಮೊದಲನೇ ಎಲಿಜ಼ಬೆತ್ ಕ್ವೀನ್ ಯುಗ

ಮೊದಲನೇ ಕ್ವೀನ್ ಎಲಿಜ಼ಬೆತ್ ಇಂಗ್ಲೆಂಡನ ಪ್ರಮುಖ ರಾಣಿ.ಈಕೆ ೧೫೫೮ ರಿಂದ ೧೬೦೩ ತನ್ನ ಮರಣದವರೆಗೆ ಇಂಗ್ಲೆಂಡ್ ಮತ್ತು ಐರ್ಲೆಂಡ್ಗಳ ರಾಣಿಯಾಗಿದವಳು.ಈಕೆಯ ನಲವತೈದು ವರ್ಷಗಳ ದೀಘ ಆಳ್ವಿಕೆಯಲ್ಲಿ ಇಂಗ್ಲೆಂಡನ್ನು ಪ್ರಬಲ ರಾಷ್ಟವನ್ನಾಗಿ ಮಾಡಿದಳು. ಈಕೆಯ ಆಳ್ವಿಕೆಯ ಕಾಲವನ್ನು ಇಂಗ್ಲೆಂಡಿನಲ್ಲಿ ಸುವರ್ಣ ಯುಗ ...

                                               

ಹ್ಯಾಮ್ಲೆಟ್

ದ ಟ್ರಾಜೆಡಿ ಆಪ್ ಹ್ಯಾಮ್ಲೆಟ್, ಪ್ರಿನ್ಸ್ ಆಫ್ ಡೆನ್ಮಾರ್ಕ್, ಚಿಕ್ಕದಾಗಿ ಹ್ಯಾಮ್ಲೆಟ್, ವಿಲಿಯಂ ಷೇಕ್ಸ್ಪಿಯರ್ ಬರೆದ ಒಂದು ದುರಂತ ನಾಟಕ, ಸುಮಾರು 1599 ಮತ್ತು 1602 ರಲ್ಲಿ ಬರೆಯಲಾಯಿತು.ನಾಟಕ ಡೆನ್ಮಾರ್ಕ್ನಲ್ಲಿ ಆಡಲು ಸಿದ್ಧವಾಗಿತು, ರಿವೆಂಜ್ ಆಫ್ ಪ್ರಿನ್ಸ್ ಹ್ಯಾಮ್ಲೆಟ್ ಎಂದು ಕರೆಯಲಾಗುತ್ತದೆ ತ ...

                                               

ಅನಗ್ರಾಮ್ (ಅಕ್ಷರಪಲ್ಲಟ)

ಅನಗ್ರಾಮ್‌ ಎಂದರೆ, ಒಂದು ಶಬ್ದದ ಅಕ್ಷರಗಳನ್ನು ಮರುಜೋಡಿಸುವ ಮೂಲಕ ಹೊಸದೊಂದು ಶಬ್ದ ಅಥವಾ ಪದಗುಚ್ಛವನ್ನು ಸೃಷ್ಟಿಸುವ ಅಕ್ಷರಗಳ ಆಟ. ಇಲ್ಲಿ ಮೂಲ ಶಬ್ದಲ್ಲಿ ಅಥವಾ ಪದಗುಚ್ಛದಲ್ಲಿ ಬಳಕೆಯಾದ ಅಕ್ಷರಗಳನ್ನು ಕೇವಲ ಒಂದು ಮಾತ್ರ ಬಳಸಿ ಹೊಸ ಸೃಷ್ಟಿ ಮಾಡಲಾಗುತ್ತದೆ. ಉದಾಹರಣೆಗೆ, ಆರ್ಕೆಸ್ಟ್ರಾ = ಕಾರ್ಟ್‌ಹ ...

                                               

ಹೇಮರೆಡ್ಡಿ ಮಲ್ಲಮ್ಮ

ಸುಮಾರು ೫೦೦ ವರ್ಷಗಳ ಹಿಂದೆ ಶ್ರೀಶೈಲದ ಸಮೀಪ ಶರಣೆಯಾಗಿ ಜೀವಿಸಿದ್ದವಳು ಹೇಮರೆಡ್ಡಿ ಮಲ್ಲಮ್ಮ. ಜನಪದರು ಹೇಮರೆಡ್ಡಿ ಮಲ್ಲಮ್ಮನ ಬಗ್ಗೆಯೂ ಗೀತೆಯನ್ನು ಸೃಷ್ಟಿಸಿ ಹಾಡಿದ್ದಾರೆ. ==ಇತಿವೃತ್ತ== ಸಂತ ಶಿಶುನಾಳ ಶರೀಫರು ಹೇಮರೆಡ್ಡಿ ಮಲ್ಲಮ್ಮ ಬಗ್ಗೆ ಹೆಣೆದಿರುವ ವಿಶಿಷ್ಟ ಗೀತೆಯೆಂದರೆ- ==ಇತಿವೃತ್ತ== ಸಂತ ...

                                               

ಎಮ್ ಎನ್ ಜೋಶಿ

೧೯೫೬ರಲ್ಲಿ ಜಮಖಂಡಿಯಲ್ಲಿ ಜನಿಸಿದ ಶ್ರೀಯುತರು ತಮ್ಮ ಪದವಿಯವರೆಗಿನ ವಿದ್ಯಾಭ್ಯಾಸವನ್ನು ಜಮಖಂಡಿಯಲ್ಲೇ ಪೂರೈಸಿ ಸಂಸ್ಕೃತ ಸ್ನಾತಕೋತ್ತರ ವಿದ್ಯಾಭ್ಯಾಸಕ್ಕಾಗಿ ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲೊಂದಾದ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವನ್ನು ಸೇರಿ ಅಲ್ಲಿ ವಿಶ್ವವಿದ್ಯಾಲಯಕ್ಕೇ ದ್ವಿತೀಯ ಸ್ಥಾ ...

                                               

ಕರ್ಣಾಟಕ ಭಾಷೋಜ್ಜೀವಿನಿ ಸಭಾ

ಕರ್ಣಾಟಕ ಭಾಷೋಜ್ಜೀವಿನಿ ಸಭಾ: 18ನೆಯ ಶತಮಾನದ ಕೊನೆಯ ಭಾಗದಲ್ಲಿ ಮೈಸೂರಿನಲ್ಲಿ ಕನ್ನಡದ ಅಭಿವೃದ್ಧಿಗೆಂದೇ ಸ್ಥಾಪಿತವಾದ ಒಂದು ಸಂಘ. ಚಾಮರಾಜ ಒಡೆಯರ್ ಇದರ ಸ್ಥಾಪಕರು. ಇವರ ರಾಜ್ಯಾಭಿಷೇಕ 1881 ಮಾರ್ಚ್ 1 ರಂದು ಜರುಗಿತು. ಆ ಬಳಿಕ ಇವರು ಹಲವು ಸಾಂಸ್ಕೃತಿಕ, ಸಾರ್ವಜನಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳನ ...

                                               

ಅಶ್ವಮೇಧ

ಅಶ್ವಮೇಧ, ಕುದುರೆಯನ್ನು ಬಲಿಕೊಡುವ ಒಂದು ಯಾಗ.ಸಾಮ್ರಾಜ್ಯ ಸ್ಥಾಪನೆ ಮತ್ತು ವಿಸ್ತರಣೆಯ ಪ್ರತೀಕವಾಗಿ ಭಾರತದಲ್ಲಿ ಆಚರಿಸಲಾಗುತ್ತಿದ್ದ ಕಾರ್ಯಕ್ರಮಗಳಲ್ಲಿ ಬಹು ಪ್ರಭಾವಯುತವೂ ಶಾಸ್ತ್ರೋಕ್ತವೂ ಪವಿತ್ರವೂ ಆದ ಒಂದು ಯಾಗ. ಯಾಗಗಳಲ್ಲೆಲ್ಲ ಅತ್ಯುತ್ತಮವಾದದ್ದೆಂಬ ಹೇಳಿಕೆಯೂ ಇದೆ. ದೇವತೃಪ್ತ್ಯರ್ಥವಾಗಿ ನಡೆ ...

                                               

ಶ್ರದ್ಧೆ

ಶ್ರದ್ಧೆ ಒಂದು ಸಂಸ್ಕೃತ ಪದ. ಇದನ್ನು ಆಂಗ್ಲದಲ್ಲಿ ಸಾಮಾನ್ಯವಾಗಿ "ಫ಼ೇತ್" ಎಂದು ಭಾಷಾಂತರಿಸಲಾಗುತ್ತದೆ. ಇದು ಹಿಂದೂ, ಜೈನ ಮತ್ತು ಬೌದ್ಧ ಸಾಹಿತ್ಯ ಹಾಗೂ ಬೋಧನೆಗಳಲ್ಲಿ ಮುಖ್ಯವಾಗಿದೆ. ಇದನ್ನು ನಂಬಿಕೆ, ವಿಶ್ವಾಸ, ಮತ್ತು ನಿಷ್ಠೆಯೊಂದಿಗೆ ಸಂಬಂಧಿಸಬಹುದು. ಮಾತಾ ಅಮೃತಾನಂದಮಯಿ ಇದನ್ನು "ಪ್ರೀತಿಯಿಂದ ...

                                               

ಹರಿ

ಹರಿ ಅಂದರೆ ಎಲ್ಲ ಪಾಪಗಳನ್ನು ಕ್ಷಮಿಸುವವನು. ಇವನು ಹಿಂದೂ ಧರ್ಮದಲ್ಲಿ ಒಬ್ಬ ಮುಖ್ಯ ದೇವತೆ ಮತ್ತು ವಿಷ್ಣುವಿನ ಒಂದು ಅವತಾರ. "ಹರಿ" ಮತ್ತು "ವಿಷ್ಣು" ಪದಗಳನ್ನು ಹಲವುವೇಳೆ ಒಂದರ ಬದಲಾಗಿ ಇನ್ನೊಂದನ್ನು ಬಳಸಲಾಗುತ್ತದೆ. ತಮಿಳಿನಂಥ ಸಂಪ್ರದಾಯಗಳಲ್ಲಿ ಹರಿಯನ್ನು ಕೆಲವೊಮ್ಮೆ ಕಪ್ಪು ಬಣ್ಣ ಹೊಂದಿರುವಂತೆ ...

                                               

ಶ್ರೀ ಭಾರತಿ ತೀರ್ಥ ಸ್ವಾಮಿಗಳು

ಸೀತಾರಾಮ ಆಂಜನೇಯಲುರವರ ತಂದೆ,ವೆಂಕಟೇಶ ಅವಧಾನಿಗಳು. ತಾಯಿ, ಶ್ರೀಮತಿ ಅನಂತ ಲಕ್ಷ್ಮಮ್ಮ ದಂಪತಿಗಳಮಗನಾಗಿ ೧-೦೪-೧೯೫೧ ರಂದು ಜನಿಸಿದರು. ಇವರ ಅಕ್ಕಂದಿರು ೪ ಜನ. ಮಗುವಿನ ತೊಟ್ಟಿಲ ಹೆಸರು, ಸೀತಾರಾಮ ಆಂಜನೇಯಲು. ತಂದೆಯವರ ಜೊತೆಯಲ್ಲಿ ದೇವರ ಪೂಜೆಮಾಡುವುದರಲ್ಲಿಯೇ ಅವರು ತಮ್ಮನ್ನು ತಾವು ಮರೆತುಬಿಡುತ್ತಿ ...

                                               

ವಿದೇಹ

ವಿದೇಹ ರಾಜ್ಯ ಜನಕ ನಿಂದ ಸ್ಥಾಪಿತವಾದ ವೈದಿಕ ಭಾರತ ದಲ್ಲಿನ ಒಂದು ಪ್ರಾಚೀನ ರಾಜ್ಯವಾಗಿತ್ತು. ರಾಜ್ಯದ ಅಡ್ಡ ಗಡಿ ಪ್ರಸಕ್ತವಾಗಿ ಉತ್ತರ ಬಿಹಾರದ ಮಿಥಿಲಾ ಪ್ರದೇಶ ಮತ್ತು ನೇಪಾಳದ ಪೂರ್ವ ತರಾಯಿಯಲ್ಲಿ ಸ್ಥಿತವಾಗಿದೆ. ಪವಿತ್ರ ರಾಮಾಯಣದ ಪ್ರಕಾರ, ವಿದೇಹ ರಾಜ್ಯದ ರಾಜಧಾನಿಯನ್ನು ಮಿಥಿಲಾ ನಗರಿ ಎಂದು ಹೆಸರ ...

                                               

ವರ್ಣಾಶ್ರಮ ಪದ್ಧತಿ

ವರ್ಣಾಶ್ರಮ ಪದ್ಧತಿಯು ನಾಲ್ಕು ವರ್ಗಗಳನ್ನು ಹೊಂದಿದ ಹಿಂದೂ ಧರ್ಮದ ಒಂದು ಪದ್ಧತಿ. ವರ್ಣ ಒಂದು ಸಂಸ್ಕೃತ ಶಬ್ದ, ಇದರರ್ಥ ಪ್ರಕಾರ, ಕ್ರಮ, ಬಣ್ಣ ಅಥವಾ ವರ್ಗ. ವರ್ಣ ಪದವು ಮನುಸ್ಮೃತಿಯಂತಹ ಬ್ರಾಹ್ಮಣೀಯ ಪುಸ್ತಕಗಳಲ್ಲಿ ಸಾಮಾಜಿಕ ವರ್ಗಗಳನ್ನು ಸೂಚಿಸುತ್ತದೆ. ಇವು ಮತ್ತು ಇತರ ಹಿಂದೂ ಸಾಹಿತ್ಯ ಸಮಾಜವನ್ನ ...

                                               

ನಾರಸಂದ್ರ

ನಾರಸಂದ್ರ ಬೆಂಗಳೂರು ನಗರದಿಂದ ೪೮ ಕಿ.ಮಿ. ದೂರದಲ್ಲಿರುವ ಗ್ರಾಮ. ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕು ಕುದೂರು ಹೋಬಳಿಗೆ ಸೇರಿದ ಈ ಗ್ರಾಮವು ಬೆಂಗಳೂರು ಮಂಗಳೂರು ರಾ‍ಷ್ಟ್ರೀಯ ಹೆದ್ದಾರಿಯಲ್ಲಿದೆ. ನಾರಸಂದ್ರ ಗ್ರಾಮವು ಮೈಸೂರು ಸಂಸ್ತಾನದ ಆಡಳಿತ ಕಾಲದಲ್ಲೆ ಮಾದರಿ ಗ್ರಾಮವಾಗಿ ಅಭಿವ್ರುದ್ಡಿಗೊಂಡಿದ್ದು ಸ ...

                                               

ಆದ್ಯರಾಮಾಚಾರ್ಯ

ಉತ್ತರಾಧಿ ಮಠದ ವೇದೇಶ ತೀರ್ಥದಲ್ಲಿ ಮನೆತನದ ಪೂರ್ವಜರು ವ್ಯಾಸಂಗ ಮಾಡಿದ್ದಕ್ಕೆ ಮನೆತನಕ್ಕೆ ಬಂದ ಗೌರವ ಬಿರುದು ‘ಆರ್ಯ’. ಸ್ವಾತಂತ್ರ್ಯ ಸಂಗ್ರಾಮ, ಗಡ ವಿವಾದ, ಕರ್ನಾಟಕ ಏಕೀಕರಣಕ್ಕಾಗಿ ದುಡಿದರು. ಪ್ರಾರಂಭಿಕ ಶಿಕ್ಷಣ ಲಚ್ಯಾಣ ಮತ್ತು ಭುಯ್ಯಾರ ಶಾಲೆಗಳಲ್ಲಿ, ಮಾಧ್ಯಮಿಕ ಶಿಕ್ಷಣ ಬಿಜಾಪುರದ ದರ್ಬಾರ ಹೈಸ ...

                                               

ವಟು ವಿದ್ಯಾಲಯ

ವಟು ವಿದ್ಯಾಲಯ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಮಲಪ್ರಭಾ ನದಿಯ ದಂಡೆಯಮೇಲೆ ಲಿಂಗೈಕ್ಯ ಹಾನಗಲ್ಲ ಕುಮಾರಸ್ವಾಮಿಗಳಿಂದ ಸ್ಥಾಪನೆಯಾದ, ಶಿವಯೋಗ ಮಂದಿರ, ತನ್ನ ಶತಮಾನೋತ್ಸವದ ಸಂಭ್ರಮದಿಂದ ಕಂಗೊಳಿಸುತ್ತಿದೆ. ವೀರಶೈವ ಸ್ವಾಮಿಗಳಾಗಲು ಅರ್ಹತೆಯನ್ನು ಪಡೆಯಲು ಇಚ್ಛಿಸುವ ವಟುಗಳನ್ನು, ಇಲ್ಲಿ ತರಪೇತಿಗೊ ...

                                               

ಮೈಸೂರು ವಾಸುದೇವಾಚಾರ್ಯರು

ಸಂಸ್ಕೃತ ಪಂಡಿತರಾದ ಸುಬ್ರಹ್ಮಣ್ಯಾಚಾರ್ಯ ಹಾಗೂ ಕೃಷ್ಣಾಬಾಯಿಯವರ ಏಕೈಕ ಪುತ್ರ ವಾಸು. ಇವರು ಮೈಸೂರಿನಲ್ಲಿ ೧೮.೦೫.೧೮೬೫ರಲ್ಲಿ ಜನಿಸಿದರು. ಪಂಡಿತರು ಮುಮ್ಮಡಿ ಕೃಷ್ಣಭೂಪಾಲರ ಆಳ್ವಿಕೆಯ ಕಾಲದಲ್ಲಿ ಇದ್ದವರು. ಇವರು ಸಂಗೀತದಲ್ಲಿ ಕೂಡ ಉತ್ತಮ ಪರಿಶ್ರಮ ಹೊಂದಿದ್ದರು. ಕಂಚಿನಂತಹ ಶಾರೀರದ ಜೊತೆಗೆ ಪುರಾಣ ಪ್ ...

                                               

ಸಮುದ್ರಗುಪ್ತ

ಗುಪ್ತ ಸಾಮ್ರಾಜ್ಯ ದ ಪ್ರಮುಖ ದೊರೆ ಸಮುದ್ರಗುಪ್ತ. ಅವನ ಕಾಲವನ್ನು "ಭಾರತದ ಸುವರ್ಣ ಯುಗ" ಎಂದು ಪರಿಗಣಿಸಲಾಗಿದೆ. ಸಮುದ್ರ ಗುಪ್ತನ ದಿಗ್ವಿಜಯವನ್ನು, ಹರಿಸೇನನ ಅಲಹಬಾದ್ ಸ್ತ೦ಭ ಶಾಸನ ವಿವರಿಸುತ್ತದೆ.

                                               

ಗಾಂಧಿ ಜಯಂತಿ

ಮಹಾತ್ಮ ಗಾಂಧೀಜಿ ಗಾಂಧಿ ಜಯಂತಿ - ಮಹಾತ್ಮ ಗಾಂಧಿಯವರ ಜನ್ಮ ದಿನಾಚರಣೆ. ಪ್ರತಿವರ್ಷ ಅಕ್ಟೋಬರ್ ೦೨ ರಂದು ಗಾಂಧಿ ಜಯಂತಿ ಆಚರಿಸಲಾಗುತ್ತದೆ. ಭಾರತದ ಸ್ವಾತಂತ್ರ್ಯ ಹೋರಾಟಗಾರರಲ್ಲೊಬ್ಬರಾದ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನಾಚರಣೆಯನ್ನೂ ಇದೇ ದಿನ ಆಚರಿಸಲಾಗುತ್ತದೆ.

                                               

ಗುಜರಾತಿ ಲಿಪಿ

ಗುಜರಾತಿ ಲಿಪಿಯನ್ನು ನಾಗರಿ ಲಿಪಿಯಿಂದ ಪಡೆಯಲಾಗಿದೆ. ಗುಜರಾತಿ ಭಾಷೆಯಲ್ಲಿ ಬರೆಯಲು, ದೇವನಾಗರಿ ಲಿಪಿಯನ್ನು ಗುಜರಾತಿ ಲಿಪಿಯಾಗಿ ಪರಿವರ್ತಿಸಲಾಯಿತು. ಗುಜರಾತಿ ಭಾಷೆ ಮತ್ತು ಲಿಪಿ ಮೂರು ವಿಭಿನ್ನ ಹಂತಗಳಲ್ಲಿ ಅಭಿವೃದ್ಧಿಗೊಂಡಿದೆ - 10 ರಿಂದ 15 ನೇ ಶತಮಾನ, 15 ರಿಂದ 17 ನೇ ಶತಮಾನ ಮತ್ತು 17 ರಿಂದ 1 ...

                                               

ಅಜ್ಞಾತವರ್ಣಶಿಲ್ಪಿ, ನಿನಗಿದೊ ನಮಸ್ಕಾರ!

Bold text ’ಇನ್ನೂ ನಾಲ್ಕು ಪೀರಿಯಡ್ ಹೆಚ್ಚಿಗೆ ಪಾಠ ಬೇಕಾದರೆ ಮಾಡಬಹುದು, ಇನ್ವಿಜಿಲೇಷನ್ ಡ್ಯೂಟಿ ಮಾಡುವುದು ಮಾತ್ರ ಆಗುವುದಿಲ್ಲ’ ಎಂದು ಗೊಣಗಿಕೊಳ್ಳುವ ಅಧ್ಯಾಪಕ ಮಿತ್ರರನ್ನು ನಾನು ಕಂಡಿದ್ದೇನೆ. ಗ್ರಂಥಪಾಲಕನಾಗಿರುವ ನನಗೆ, ಕೆಲಸಕ್ಕೆ ಸೇರಿದ ಹೊಸತರಲ್ಲಿ ಇನ್ವಿಜಿಲೇಷನ್ ಡ್ಯೂಟಿ ಮಾಡಬೇಕಾಗಿದ್ದುದ ...

                                               

ವಿಜಯ್ ಸೂರ್ಯ

ಅವರ ತಂದೆ- ನಾಗರಾಜ್,ತಾಯಿ-ಲಲಿತಾಂಬ. ಅವರು ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಕ್ಲಾರೆನ್ಸ್ ಪಬ್ಲಿಕ್ ಸ್ಕೂಲ್ ನಲ್ಲಿ ಪಡೆದರು. ಹಾಗೂ ತನ್ನ ಪದವಿ ಪೂರ್ವ ಶಿಕ್ಷಣವನ್ನು ಬೆಂಗಳೂರಿನ ಯುನಿವರ್ಸಿಟಿಯಲ್ಲಿ ಪಡೆದರು. ಪದವಿ ಪೂರ್ವ ನಂತರ ಶಿಕ್ಷಣಕ್ಕೆ ವಿದಾಯ ಹೇಳಿದ ಇವರು ಮುಂಬೈಯ ಸುಭಾಷ್ ಗೈರವರ ...

                                               

ಪಾವಗಡ

ಪಾವಗಡ ತುಮಕೂರು ಜಿಲ್ಲೆಯ ಒಂದು ತಾಲೂಕು ಕೇಂದ್ರ. ಪಾವಗಡ ತಾಲ್ಲೂಕು ಕೇಂದ್ರವಾಗಿದೆ. ಆಂಧ್ರದ ಗಡಿಗೆ ಹೊಂದಿಕೊಂಡಿರುವ ಪ್ರದೇಶವಾಗಿದ್ದು ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಭೌಗೋಳಿಕವಾಗಿ ಚಿತ್ರದುರ್ಗ ಜಿಲ್ಲೆಗೆ ಸೇರಿಕೊಂಡಿದ್ದರೂ, ರಾಜಕೀಯವಾಗಿ ತುಮಕೂರು ಜಿಲ್ಲ್ಗೆಗೆ ಸೇರುತ್ತದೆ. ಮಳೆಯ ಅಭಾವದಿಂದ ಇಲ ...

                                               

ಗ್ರಂಥಾಲಯಗಳು

ಗ್ರಂಥಾಲಯಗಳು ಅರಿವಿನ ಜ್ಞಾನದೀವಿಗೆಗಳು. ಇಷ್ಟಪಟ್ಟು ಓದಲು ಬರುವವರಿಗೆ, ಜ್ಞಾನದ ಹೊಸ ಹೊಳಹನ್ನು ನೀಡುವ ಅಕ್ಷಯ ಭಂಡಾರಗಳಾಗಿವೇ. ಗ್ರಂಥಾಲಯಗಳ ಸಂಪನ್ಮೂಲಗಳು ಎಂದಿಗೂ ಎಲ್ಲಿಯೂ ಬತ್ತಿಹೋಗುವುದಿಲ್ಲ. ಪ್ರಾಚೀನ ಕಾಲದಲ್ಲಿ ಮುದ್ರಾಣಾಲಯಗಳಿರಲಿಲ್ಲ. ಆದ್ದರಿಂದ ಜ್ಞಾನವನ್ನು ಸಂಪಾದಿಸಲು ಬಹಳ ಕಷ್ಟಪಡಬೇಕಾಗ ...

                                               

ಅಷ್ಟಷಟ್ಪದಿ

ಇಂಗ್ಲಿಷ್ ಸಾಹಿತ್ಯದಲ್ಲಿ ಮೊದಲು ಈ ಪ್ರಕಾರವನ್ನು ಬಳಸಿದವರು ಥಾಮಸ್ ವಯೆಟ್ 1503-42 ಹಾಗೂ ಸರೆಯ ಆರ್ಲ್ ಹೆನ್ರಿ ಹೆವಾರ್ಡ್ 1517-47. ಈ ಪ್ರಕಾರವನ್ನು ಹೆಚ್ಚು ಜನಪ್ರಿಯಗೊಳಿಸಿದವ ಷೇಕ್ಸ್‍ಪಿಯರ್ 1564-1611. ಈತ 154 ಸಾನೆಟ್ ರಚಿಸಿದ್ದಾನೆ.

                                               

ಇಟಾಲಿಯನ್ ಛಂದಸ್ಸು

ಪ್ರಾಚೀನ ರೋಮನರು ಗೆದ್ದು ತಮ್ಮ ಚಕ್ರಾಧಿಪತ್ಯದೊಳಗೆ ಅಳವಡಿಸಿಕೊಂಡ ಪ್ರಾಂತ್ಯದಲ್ಲಿ ಜನರ ಆಡುನುಡಿಯೊಡನೆ ಲ್ಯಾಟಿನ್ ಪದಗಳೂ ಪದಪ್ರಯೋಗಗಳೂ ಬರೆಯುತ್ತ ಹೋಗಿ ಕ್ರಮೇಣ ಹೊಸ ಪ್ರಾಂತ್ಯ ಭಾಷೆಗಳು ಉತ್ಪತ್ತಿಯಾದ್ದವು. ಅವೇ ಮುಂದೆ ಪುಷ್ಟಿಗೊಂಡು ಸಾಹಿತ್ಯ ಮಾಧ್ಯಮವಾದ್ದವು. ಅವೆಲ್ಲ ಲ್ಯಾಟಿನ್ ಪ್ರಭಾವಕ್ಕೆ ಒ ...

                                               

ಬ್ಯಾಟಲ್‌ಸ್ಟಾರ್ ಗ್ಯಾಲಕ್ಟಿಕಾ

ಬ್ಯಾಟಲ್‌ಸ್ಟಾರ್ ಗ್ಯಾಲಕ್ಟಿಕಾ, ಅಮೇರಿಕಾದವನಾದ ಗ್ಲೆನ್ ಎ.ಲಾರ್ಸಾನ್‌ನಿಂದ ಹುಟ್ಟುಹಾಕಲ್ಪಟ್ಟ ವೈಜ್ಞಾನಿಕ ಕಲ್ಪನೆಯ ಒಂದು ಫ್ರಾಂಚೈಸಿ. ಇದರ ಸಂಪೂರ್ಣ ಪೌರ ಹಕ್ಕು,೧೯೭೮ರಲ್ಲಿ ದೂರದರ್ಶನದ ಬ್ಯಾಟಲ್‌ಸ್ಟಾರ್ ಗ್ಯಾಲಕ್ಟಿಕಾ ಧಾರಾವಾಹಿಯೊಂದಿಗೆ ಆರಂಭವಾಯಿತು, ಇದರ ಸಂಕ್ಷಿಪ್ತ ಪರಿಣಾಮ, ೧೯೮೦ರ ದೂರದರ್ಶ ...

                                               

ಗುಂಡುಸ್ತರಗಳು

೨೦೩.೨ ಮಿ.ಮೀ.ಗಳಿಗಿಂತ ಹೆಚ್ಚು ಉದ್ದ ವ್ಯಾಸವಿರುವ ಬೌಲ್ಡರ್ ಜಾತಿಯ ಗುಂಡುಶಿಲೆಗಳ ಹರವಿನಿಂದ ಉಂಟಾದ ನದೀ ಪಾತಳಿಗಳು. ಇವು ಬಲುಮಟ್ಟಿಗೆ ನದಿಯ ಕಾರ್ಯಾಚರಣೆಯಿಂದಾದವು. ಸಾಮಾನ್ಯವಾಗಿ ಇವನ್ನು ಪರ್ವತಗಳ ತಪ್ಪಲು ಪ್ರದೇಶದಲ್ಲಿ ಕಾಣಬಹುದು. ಅದರಲ್ಲೂ ನದಿಗಳು ಪರ್ವತಗಳ ಪ್ರಪಾತಗಳಲ್ಲಿ, ಕಣಿವೆ ಕಂದರಗಳಲ್ಲ ...

                                               

ಅಲೆ

ದ್ರವ ಚಲನಶಾಸ್ತ್ರದಲ್ಲಿ, ಅಲೆಗಳು ಜಲಕಾಯಗಳ ಮುಕ್ತ ಮೇಲ್ಮೈ ಮೇಲೆ ಉಂಟಾಗುವ ತರಂಗಗಳು. ಇವು ದ್ರವದ ಮೇಲ್ಮೈ ಪ್ರದೇಶದ ಮೇಲೆ ಗಾಳಿ ಬೀಸುವುದರಿಂದ ಉಂಟಾಗುತ್ತವೆ. ಸಾಗರಗಳಲ್ಲಿನ ಅಲೆಗಳು ನೆಲ ಮುಟ್ಟುವುದಕ್ಕೆ ಮುಂಚೆ ಸಾವಿರಾರು ಮೈಲಿ ಪ್ರಯಾಣಿಸಬಹುದು. ಭೂಮಿ ಮೇಲಿನ ಅಲೆಗಳು ಗಾತ್ರದಲ್ಲಿ ಸಣ್ಣ ಅಲೆಗಳಿಂದ ...

                                               

ಚಾಮಲಾಪುರ

ಮೈಸೂರಿನ ಹುಣಸೂರು ರಸ್ತೆಯ ಪಕ್ಕದಲ್ಲಿ ಇರುವ ಬೋಗಾದಿ ಕಡೆ ಹೋಗಿ, ಅಲ್ಲಿಯ ಗದ್ದಿಗೆ ರಸ್ತೆಯಲ್ಲೆ ಸುಮಾರು ೨೫ ಕಿಲೋಮೀಟರು ಸಂಚಾರ ಮಾಡಿದರೆ, ನಮಗೆ ಸಿಗುವುದು ಹಾಲನಹಳ್ಳಿ. ಅಲ್ಲಿಂದ ಸ್ವಲ್ಪ ಮುಂದೆ ಹೋಗಿ, ಎಡಕ್ಕೆ ತಿರುಗಿ ಸುಮಾರು ೫ ಕಿಲೋಮೀಟರು ಸಂಛರಿಸಿದರೆ ಚಾಮಲಾಪುರ ಸಿಗುತ್ತದೆ.

                                               

ಭಾರತದಲ್ಲಿನ ನೈಸರ್ಗಿಕ ವಿಕೋಪಗಳು

ಭಾರತದಲ್ಲಿನ ನೈಸರ್ಗಿಕ ವಿಕೋಪಗಳು, ಅವುಗಳಲ್ಲಿ ಹಲವು ಭಾರತದ ಹವಾಮಾನಕ್ಕೆ ಸಂಬಂಧಿಸಿವೆ, ಇದರಿಂದಾಗಿ ಅಪಾರ ಪ್ರಮಾಣದ ಜೀವ ಮತ್ತು ಆಸ್ತಿಪಾಸ್ತಿ ನಷ್ಟವಾಗುತ್ತದೆ. ಬರ, ಮಿಂಚಿನ ಪ್ರವಾಹ, ಚಂಡಮಾರುತಗಳು, ಹಿಮಪಾತಗಳು, ಧಾರಾಕಾರ ಮಳೆಯಿಂದ ಉಂಟಾದ ಭೂಕುಸಿತಗಳು ಮತ್ತು ಹಿಮಬಿರುಗಾಳಿಗಳು ಅತ್ಯಂತ ದೊಡ್ಡ ಅಪ ...

                                               

ಫಾಯಿಲಿನ್ ಚಂಡ ಮಾರುತ

ಅತ್ಯಂತ ತೀವ್ರ ಸೈಕ್ಲೋನಿಕ್ ಸ್ಟಾರ್ಮ್ ಫಾಲಿನ್ ಥಾಯ್: ไพลิน "ನೀಲಮಣಿ". 1999 ರಲ್ಲಿ ಒಡಿಶಾದಲ್ಲಿ ಬೀಸಿದ ಚಂಡಮಾರುತದ ನಂತರ ಭಾರತದಲ್ಲಿ ಭೂಕುಸಿತವನ್ನು ಉಂಟುಮಾಡುವ ಅತ್ಯಂತ ತೀವ್ರವಾದ ಉಷ್ಣವಲಯದ ಚಂಡಮಾರುತ. ಈ ಪ್ರಕೃತಿ ವಿಕೋಪ ಕ್ರಿಯೆಯನ್ನು ಮೊದಲ ಬಾರಿಗೆ ಅಕ್ಟೋಬರ್ 4, 2013 ರಂದು ಥೈಲ್ಯಾಂಡ್ ಕ ...

                                               

ಉರಗವರ್ಗ

ಉರಗವರ್ಗ: ಪ್ರಾಣಿ ಪ್ರಪಂಚದಲ್ಲಿ ದ್ವಿಚರಿಗಳು ಮತ್ತು ಹಕ್ಕಿಗಳಿಗೂ ಸಸ್ತನಿಗಳಿಗೂ ನಡುವಿನ ಶೀತರಕ್ಷದ ಕಶೇರುಗಳು. ಸರೀಸೃಪಗಳೆಂದೂ ಕರೆಯುವುದಿದೆ. ಉರಗದ ವಿಕಾಸ ದ್ವಿಚರಿಗಳಿಂದ. ಅವು ಮೊದಲ ಬಾರಿಗೆ ನೀರನ್ನು ಬಿಟ್ಟು ಭೂಮಿಯ ಮೇಲೆ ವಾಸಿಸಿ ವಾತಾವರಣದ ಶುಷ್ಕ ಗಾಳಿಯ ಸಹಾಯದಿಂದ ಉಸಿರಾಡುವ ಶಕ್ತಿಯನ್ನು ಬೆ ...

                                               

ಆಸಾದಿ ಕುಣಿತ

ಜಾತಿ ಪದ್ಧತಿಯ ಶ್ರೇಣಿಕರಣದಲ್ಲಿ ಕಟ್ಟಕಡೆಯವರೆಂದು ಗುರುತಿಸಲ್ಪಟ್ಟ ಹೊಲೆಯರು ಧಾರ್ಮಿಕ ಆಚರಣೆಗಳಲ್ಲಿ ಎಲ್ಲರಂತೆ ಪಾಲ್ಗೊಳ್ಳುವ ಅವಕಾಶ ಪಡೆದವರೆಲ್ಲ. ಆದರೆ, ಮಾರಿಯ ಪುರಾಣವೇ ಹೊಲೆಯನೊಬ್ಬನ ವರ್ಣಸಂಕೀರ್ಣಕ್ಕೆ ಸಂಬಂಧಿಸಿದ್ದು ಎಂಬುದನ್ನು ಗಮನಿಸಿದಾಗ ಮತ್ತು ಅವನನ್ನು ಉಚ್ಚ ಜಾತಿಯವರು ತೀರಿಸಿಕೊಂಡ ಸೇ ...

                                               

ನರಬಲಿ

ನರಬಲಿ ಎಂದರೆ ಬದುಕಿರುವ ಮನುಷ್ಯನನ್ನು ದೈವದ ನೆಪ ಹೇಳಿ, ಯಾವುದಾದರೊಂದು ಕಾರಣದಿಂದ ಸಾಯಿಸುವ ಪ್ರಕ್ರಿಯೆಯಾಗಿದೆ. ಜನಪದರ ಬದುಕಿನಲ್ಲಿ ಬಲಿಗೆ ಒಂದು ವಿಶಿಷ್ಟ ಸ್ಥಾನವಿದೆ. ಅದು ಅಮಾನುಷ ಎಂಬುದು ಎಷ್ಟು ಸತ್ಯವೂ, ಅಷ್ಟೇ ಸತ್ಯ ಗ್ರಾಮೀಣ ಮುಗ್ಧ ನೊಬ್ಬ ತನ್ನ ಆಸೆ-ಆಕಾಂಕ್ಷೆ, ಭಕ್ತಿ-ಗೌರವಗಳಿಗೆ ಸಂಪ್ರದ ...

                                               

ಕೊಡಗಿನ ಗೌಡರು

ಗೌಡರು ಎಂದರೆ ಭೂಮಿಗೆ ಒಡೆಯ ಎಂದರ್ಥ. ಕರ್ನಾಟಕಕರ್ನಾಟಕ ರಾಜ್ಯದ ನೈಋತ್ಯ ದಿಕ್ಕಿನಲ್ಲಿರುವ ಕೊಡಗು ಜಿಲ್ಲೆ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಪುತ್ತೂರು ಹಾಗೂ ಬಂಟವಾಳ ತಾಲ್ಲೂಕಿನಲ್ಲಿ ಅರೆಗೌಡರು ವಾಸಿಸುತ್ತಾರೆ. ಗೌಡರು ವಿಜಯನಗರ ಸಾಮ್ರಾಜ್ಯದಲ್ಲಿ ಕೃಷ್ಣದೇವರಾಯನ ಕಾಲದಲ್ಲಿ ಇದ್ದರೆಂದು ಚ ...

                                               

ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬ ಕ್ಷೇತ್ರ

ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬ ಕ್ಷೇತ್ರವು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿದೆ. ಈ ದೇವಾಲಯದ ಸುತ್ತುಮುತ್ತಲಿನ ಪರಿಸರ ಎಲ್ಲರ ಗಮನ ಸೆಳೆಯುವಂತಹದ್ದು. ನೇತ್ರಾವತಿಯ ದಕ್ಷಿಣ ದಂಡೆಯಲ್ಲಿರುವ ಈ ದೇವಾಲಯದ ಸುತ್ತಲ ಪರಿಸರ ಅತ್ಯಂತ ರಮಣೀಯವಾದುದು. ಉತ್ತರ ದಿಕ್ಕಿನಲ್ಲಿ ಪಾ ...

                                               

ಅಮೆರಿಕದ ಆದಿವಾಸಿಗಳು

ಅಮೆರಿಕದ ಆದಿವಾಸಿಗಳು: ಅತ್ಯುನ್ನತ ಶ್ರೇಣಿಯ ಸಸ್ತನಿ ಗಳಿಲ್ಲದಿರುವುದ ರಿಂದಲೂ ಆದಿಮಾನವನ ಅವಶೇಷಗಳಿಲ್ಲದಿರುವುದರಿಂದಲೂ ಅಮೆರಿಕ ಖಂಡದಲ್ಲಿ ಮಾನವ ಜಾತಿ ಉದ್ಭವಿಸಲಿಲ್ಲವಂಬ ಅಭಿಪ್ರಾಯವನ್ನು ಎಲ್ಲರೂ ಸಮರ್ಥಿಸಿರುವರು. ಈಗ ದೊರೆತಿರುವ ಆಧಾರದ ಮೇಲೆ ಪುರಾತನ ಶಿಲಾಯುಗದ ನಾಗರಿಕತೆಯ ಚಿಹ್ನೆಗಳು ಅಲೆಲ್ಲೂ ...

                                               

ಬೆಳಗಾವಿ ಪರಿಸರ ದೃಶ್ಯಕಲೆ

ಬೆಳಗಾವಿ ಸುತ್ತಲಿನ ಪ್ರದೇಶ ತನ್ನದೇ ಆದ ವಿಶಿಷ್ಟ ಐತಿಹಾಸಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆ ಹೊಂದಿದ ಪರಿಸರವಾಗಿದೆ. ಕಾಸ್ಮೋ ಸಂಸ್ಕೃತಿಯ ಶಹರಿನ ಪೂರ್ವನಾಮ ವೇಲುಗ್ರಾಮ ಅಥವಾ ವೇಣುಗ್ರಾಮ ಎಂದಾಗಿತ್ತು. ವೇಣು ಎಂದರೆ ಬಿದಿರು. ಸಮೃದ್ದವಾದ ಬಿದಿರು ಪ್ರಾಚೀನ ಕಾಲದಲ್ಲಿ ಬೆಳೆಯುತ್ತಿದ್ದುದರಿಂದ ಈ ಹೆಸರು ...

                                               

ಹಿಂದೂ ಸಮಾಜ

ಹಿಂದೂ ಧರ್ಮ ಅನೇಕ ವೈವಿಧ್ಯಮಯ ಸಂಪ್ರದಾಯಗಳನ್ನು ಒಳಗೊoಡಿದೆ ವಿಶೇಷವಾಗಿ ಭಾರತ ಮತ್ತು ನೇಪಾಳ ಭಾರತೀಯ ಉಪಖಂಡದ, ಪ್ರಬಲ ಧರ್ಮವಾಗಿ ಆಗಿದೆ. ಇದು ಶೈವ, ವೈಷ್ಣವ ಮತ್ತು ಶಾಕ್ತ ಇತರ ಹಲವಾರು ಸಂಪ್ರದಾಯಗಳ ನಡುವೆ, ಮತ್ತು ಕರ್ಮ, ಧರ್ಮ, ಮತ್ತು ಸಮಾಜದ ಸಂಪ್ರದಾಯಗಳನ್ನು ಆಧರಿಸಿದ "ದೈನಿಕ ಸದಾಚಾರ" ನಿಯಮಗಳ ...

                                               

ಗಾಂಧಿಕ್ಲಾಸು (ಕುಂವೀ ಆತ್ಮಕಥೆ)

ಗಾಂಧಿ ಕ್ಲಾಸು ಕನ್ನಡದ ಖ್ಯಾತ ಮತ್ತು ವಿಶಿಷ್ಟ ಬರಹಗಾರ ಎಂದೇ ಹೆಸರಾದ ಕುಂ.ವೀರಭದ್ರಪ್ಪನವರ ೨೦೧೦ ರಲ್ಲಿ ಪ್ರಕಟವಾದ ಅತ್ಮಕಥನ. ಕುಂ.ವೀಯವರು ಬಾಲ್ಯದಿಂದ ಹಿಡಿದು, ಅಮೆರಿಕಾದ ಅಕ್ಕ ಸಮ್ಮೇಳನದವರೆಗೆ ಬೆಳೆದ ಕುಂವೀಯನ್ನು ಈ ಕೃತಿಯಲ್ಲಿ ಕಾಣಬುಹುದಾಗಿದೆ.ಬಳ್ಳಾರಿ ಜಿಲ್ಲೆಯ ಗ್ರಾಮೀಣ ಭಾಷೆಯ ಸೊಗಡನ್ನು ಆ ...

                                               

ಮ್ಯಾರಿ ಲುಯಿಸಾ ಆರ್ಮಿಟ್ಟ್

ಜ್ಞಾನವು ಮಾನವ ಬದುಕಿನ ಅತ್ಯ್ಂತ ಮುಖ್ಯವಾದ ಒಂದು ಅಂಶವಾಗಿದೆ.ಜ್ಞಾನ ಸಂಪಾದನೆಯು ಎಲ್ಲ ಮನುಷ್ಯರ ಅನಿವಾರ್ಯ ಕರ್ಮವಾಗಿದೆ.ಆ ಕರ್ಮದಲ್ಲಿ ಹೆಚ್ಚಾಗಿ ಪಾತ್ರವಹಿಸಿದ ಮಹಾ ವ್ಯಕ್ತಿ ಮ್ಯಾರಿ ಲುಯಿಸಾ ಆರ್ಮಿಟ್ಟ್. ಮ್ಯಾರಿ ಲುಯಿಸಾ ಆರ್ಮಿಟ್ಟ್ ವಿಖ್ಯಾತ ಬರಹಗಾರರಾದರು.ಅವರು ಹಲವಾರು ವಿಷಯಗಳಲ್ಲಿ ತಜ್ಞರಾದರ ...

                                               

ಅಂಬಿಗರ ಚೌಡಯ್ಯ

ಅಂಬಿಗರ ಚೌಡಯ್ಯ ೧೨ನೇ ಶತಮಾನದಲ್ಲಿ ಜೀವಿಸಿದ್ಧ ಶಿವಶರಣ ಹಾಗೂ ವಚನಕಾರರು. ಉಳಿದೆಲ್ಲ ವಚನಕಾರರಿಗಿಂತ ಭಿನ್ನ ಹಾಗೂ ವಿಶಿಷ್ಟ ವ್ಯಕ್ತಿತ್ವ ಇವರದು. ವೃತ್ತಿಯಿಂದ ಅಂಬಿಗ, ಪ್ರವೃತ್ತಿಯಲ್ಲಿ ಅನುಭಾವಿ. ನೇರ ನಿರ್ಭೀತ ನುಡಿಗಳಿಂದ ವಚನಗಳನ್ನು ಬರೆದಿರುವುದು ಗೋಚರಿಸುತ್ತದೆ. ಬಸವಣ್ಣನವರ ಅನುಭವ ಮಂಟಪದಲ್ಲಿ ...

                                               

ಹೊಯ್ಸಳ ಸಾಮ್ರಾಜ್ಯದ ಸಮಾಜ.

ಹೊಯ್ಸಳ ದಕ್ಷಿಣ ಭಾರತದ ಕನ್ನಡಿಗ ಸಾಮ್ರಾಜ್ಯವಾಗಿದ್ದು, ಇಂದಿನ ಆಧುನಿಕ ಕರ್ನಾಟಕ ರಾಜ್ಯವನ್ನು 10 ರಿಂದ 14 ನೇ ಶತಮಾನದವರೆಗೆ ಆಳ್ವಿಕೆ ನಡೆಸಿತು. ಸಾಮ್ರಾಜ್ಯದ ರಾಜಧಾನಿ ಆರಂಭದಲ್ಲಿ ಬೇಲೂರಿನಲ್ಲಿ ನೆಲೆಗೊಂಡಿತ್ತು, ಮತ್ತು ನಂತರ ಹಳೆಬೀಡುಗೆ ವರ್ಗಾಯಿಸಲಾಯಿತು. ಹೊಯ್ಸಳ ಸಮಾಜವು ಅನೇಕ ವಿಧಗಳಲ್ಲಿ ಆ ...

                                               

ಬಾಸೆಲ್ ಮಿಷನ್

ಬಾಸೆಲ್ ಮಿಷನ್ ಕನ್ನಡ ನಾಡು ನುಡಿಗಳಿಗೆ 150 ವರ್ಷಗಳ ಅಪಾರ ಸೇವೆ ಸಲ್ಲಿಸಿದ ಕ್ರೈಸ್ತಮಿಷನರಿ ಸಂಸ್ಥೆ. ದಕ್ಷಿಣ ಕನ್ನಡ ಜಿಲ್ಲೆಯ ಸರ್ವಾಂಗೀಣ ಪ್ರಗತಿಗೆ ಮಹತ್ತರ ಸೇವೆಸಲ್ಲಿದೆ. ಧಾರ್ಮಿಕ, ಶೈಕ್ಷಣಿಕ, ಮುದ್ರಣ, ಪತ್ರಿಕೋದ್ಯಮ, ಸಾಹಿತ್ಯ, ವೈದ್ಯಕೀಯ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಸೇವೆ ಸಲ್ಲಿಸಿ ನಾಡಿನ ...

                                               

ಪ್ರಾರ್ಥನಾ ಸಮಾಜ

ಪ್ರಾರ್ಥನಾ ಸಮಾಜವನ್ನು ಆತ್ಮಾರಾಂ ಪಾಂಡುರಂಗರವರು ಮುಂಬೈನಲ್ಲಿ ಸ್ಥಾಪಿಸಿದರು. ಈ ಸಮಾಜವು ಶಿಕ್ಷಣ ಪ್ರಸಾರಕ್ಕೆ ಹೆಚ್ಚಿನ ಆದ್ಯತೆ ನಿಡುವ ಸಮಾಜವಗಿತ್ತು.ಮಾನವನ ಸೇವೆಯೇ ಪರಮಾತ್ಮನ ಸೇವೆ ಎಂಬುದು ಇದರ ನೆಲೆಗಟ್ಟಾಗಿತ್ತು. ಡೆಕ್ಕನ್ ಶಿಕ್ಷಣ ಸಂಸ್ಥೆಯ ಮೂಲಕ ಶಿಕ್ಷಣ ಕ್ಷೇತ್ರದ ಪ್ರಗತಿಗೆ ಪ್ರಯತ್ನಿಸಿತು.