ⓘ Free online encyclopedia. Did you know? page 75
                                               

ದೊಡ್ಡಾಟ

ಬಯಲಾಟದಲ್ಲಿ ದೊಡ್ಡಾಟ ಮತ್ತು ಸಣ್ಣಾಟಗಳೆಂದು ಸ್ಥೂಲವಾಗಿ ಎರಡು ಭಾಗ ಮಾಡಿಕೊಳ್ಳಬಹುದು. ದೊಡ್ಡಾಟವನ್ನು ಮೂಡಲಪಾಯ, ಆಟ್ಟದಾಟ, ಬೈಲ್ಕತೆ ಎಂದು ಕರೆಯುತ್ತಾರೆ. ಪೌರಾಣಿಕ ಪ್ರಸಂಗಗಳನ್ನು ಹೊಂದಿರುವ ಈ ಆಟ ರಾತ್ರಿಯೆಲ್ಲಾ ನಡೆದು ಸೂರ್ಯೋದಯದ ವೇಳೆಗೆ ಮುಕ್ತಾಯವಾಗುತ್ತದೆ. ದೊಡ್ಡಾಟಕ್ಕೆ ಮಂಟಪ ಕಟ್ಟುವುದೇ ...

                                               

ಮಲ್ಲಕಂಬ

ಮಲ್ಲಕಂಬ - ಈ ನೆಲದಲ್ಲಿ ಹುಟ್ಟಿದ ಅಪ್ಪಟ ದೇಶೀಯ ಕ್ರೀಡೆ. ಕೆಲ ಮೀಟರ್ಸ್ ಎತ್ತರದ ಕಟ್ಟಿಗೆ ಕಂಬವನ್ನು ಕುಸ್ತಿ ಪಟ್ಟುಗಳ ಸಾಧನೆಗಾಗಿ ಬಳಸಲಾಗುತ್ತಿತ್ತು. ಈ ಹೆಸರೇ ಸೂಚಿಸುವಂತೆ ಮಲ್ಲರು ಉಪಯೋಗಿಸುವ ಕಂಬ. ಆದರೆ ನಂತರದ ವರ್ಷಗಳಲ್ಲಿ ಇದೇ ಒಂದು ಸ್ವತಂತ್ರ ಕ್ರೀಡೆಯಾಗಿ ರೂಪುಗೊಂಡಿತು.

                                               

ಸೂರ್ಯ (ದೇವ)

ಹಿಂದೂ ಧರ್ಮ ದಲ್ಲಿ, ಸೂರ್ಯ ; Malay: ; ಥಾಯ್:พระอาทิตย์ Suraya, Suriya or Phra Athit) ಮುಖ್ಯ ಸೂರ್ಯನ ದೇವತೆ, ಆದಿತ್ಯ ರಲ್ಲಿ ಒಬ್ಬ ಕಶ್ಯಪ ನ ಮಗ ಮತ್ತು ಅವನ ಹೆಂಡತಿಯರಲ್ಲಿ ಒಬ್ಬಳು, ಅದಿತಿ ; ಇಂದ್ರ ನ ಪತ್ನಿ ; ಅಥವಾ ದಯುಸ್ ಪಿತರ್. ಸಾಮಾನ್ಯವಾಗಿ ಸೂರ್ಯ ನನ್ನು, ಸನ್‌ಎಂದು ಕರೆಯಲ್ಪಡು ...

                                               

ಕುಸ್ತಿ

ಕುಸ್ತಿ ಯು ಆಯುಧಗಳನ್ನು ಉಪಯೋಗಿಸದೆ ಒಬ್ಬನೊಡನೊಬ್ಬ ಸೆಣಸಿ ಗೆಲ್ಲುವ ಒಂದು ಪಂದ್ಯಾಟದ ಬಗೆ. ಇದರಲ್ಲಿ ವ್ಯಕ್ತಿಯ ಶಕ್ತಿ ಹಾಗೂ ಯುಕ್ತಿಗಳು ಪ್ರದರ್ಶಿತವಾಗುತ್ತದೆ. ಭಾರತದಲ್ಲಿ ಕುಸ್ತಿ ಅದರ ಲಿಖಿತ ಚರಿತ್ರೆಗಿಂತ ಪುರಾತನವಾದುದ್ದು. ಇಲ್ಲಿನ ಪುರಾಣಕಥೆಗಳಲ್ಲಿ ಅನೇಕ ಕುಸ್ತಿ ಪ್ರಸಂಗಗಳಿವೆ. ರಾಮಾಯಣ ಮತ ...

                                               

ಕಂಬುಜದ ವಾಸ್ತುಶಿಲ್ಪ

ಕಂಬುಜದ ವಾಸ್ತುಶಿಲ್ಪ: ಬಹಳ ಪ್ರಾಚೀನ ಕಾಲದಿಂದಲೂ ಭಾರತದೊಡನೆ ಸಾಂಸ್ಕೃತಿಕ ಸಂಬಂಧಗಳನ್ನು ಹೊಂದಿದ್ದ ಕಂಬುಜ ದೇಶ, ಈ ಸಂಬಂಧಗಳ ಫಲವಾಗಿ ಹೊಸ ಶೈಲಿಯ ವಾಸ್ತುಶಿಲ್ಪ ಕೃತಿಗಳನ್ನು ನಿರ್ಮಾಣ ಮಾಡಿ, ವಿಶ್ವದ ಇತಿಹಾಸದಲ್ಲೇ ಮಹತ್ತ್ವಸ್ಥಾನ ಪಡೆದಿದೆ. ಕಂಬುಜದ ವಾಸ್ತುಶಿಲ್ಪ ಕಲಾಕೃತಿಗಳು ಹಾಳಾಗಿ ಅರಣ್ಯಗಳ ಮ ...

                                               

ಲೇಡಿ ಗಾಗಾ

ಸ್ಟೇಜ್ ಹೆಸರು ಲೇಡಿ ಗಾಗಾ ಎಂಬ ಹೆಸರಿನಿಂದ ಪ್ರಖ್ಯಾತಿಯನ್ನು ಪಡೆದ ಸ್ಟೆಫನಿ ಜೋನ್ನೆ ಆಂಜೆಲಿನಾ ಜರ್ಮಾನೊಟ್ಟಾ ಇವರು ಅಮೇರಿಕಾದ ಒಬ್ಬ ಹಾಡುಗಾರ್ತಿ-ಕವನಬರಹಗಾರರಾಗಿದ್ದರು. ರಲ್ಲಿ ನ್ಯೂಯಾರ್ಕ್ ನಗರದ ಲೋವರ್ ಈಸ್ಟ್ ಸೈಡ್‌ನ ರಾಕ್ ಸಂಗೀತ ದೃಶ್ಯದಲ್ಲಿ ಪಾಲ್ಗೊಂಡ ನಂತರ ಮತ್ತು ನಂತರದಲ್ಲಿ ನ್ಯೂಯಾರ್ಕ್ ...

                                               

ಅದೃಷ್ಟ ಸ್ವರೂಪ (ಮ್ಯಾಸ್ಕಾಟ್)

ಈ ಪದ ಮ್ಯಾಸ್ಕಾಟ್ ಎಂಬುದನ್ನು ಅದೃಷ್ಟ ತರುವ ಒಬ್ಬ ವ್ಯಕ್ತಿ,ಪ್ರಾಣಿ ಅಥವಾ ವಸ್ತು ಎಂದು ಪರಿಗಣಿಸಲಾಗುತ್ತದೆ-ಸರ್ವ ಸಮ್ಮತಿಯಿಂದ ಸಾರ್ವಜನಿಕವಾಗಿ ಒಪ್ಪಿತ ಯಾವುದೇ ಸಮೂಹ ಉದಾಹರಣೆಗೆ ಶಾಲೆ,ವೃತ್ತಿಪರ ಕ್ರೀಡೆಗಳ ತಂಡ,ಸಮಾಜ ಸೈನ್ಯ ಘಟಕ ಅಥವಾ ಹೆಸರಾಂತ ನಂಬಿಕೆ ಗುರುತು ಇದರಲ್ಲಿ ಸೇರಿದೆ. ಈ ಮ್ಯಾಸ್ಕಾಟ ...

                                               

ಲಿಂಪ್‌ ಬಿಜ್ಕಿಟ್‌

ಲಿಂಪ್‌ ಬಿಜ್ಕಿಟ್‌ ಅಮೆರಿಕಾ ದೇಶದ ಒಂದು ರಾಕ್‌ ಸಂಗೀತ ವಾದ್ಯತಂಡ. ಇದರ ಮೂಲಸ್ಥಾನ ಫ್ಲಾರಿಡಾ ರಾಜ್ಯದ ಜ್ಯಾಕ್ಸನ್ವಿಲ್‌. ಫ್ರೆಡ್‌ ಡರ್ಸ್ಟ್‌, ವೆಸ್‌ ಬೊರ್ಲೆಂಡ್‌, ಸ್ಯಾಮ್‌ ರಿವರ್ಸ್‌, ಜಾನ್‌ ಒಟ್ಟೊ ಹಾಗೂ DJ ಲೀತಲ್‌ ಈ ವಾದ್ಯತಂಡದ ಸದಸ್ಯರು. ಲಿಂಪ್‌ ಬಿಜ್ಕಿಟ್‌ ಮೂರು ಗ್ರ್ಯಾಮಿ ಪ್ರಶಸ್ತಿಗಳಿ ...

                                               

ನೇಹಾ ಕಕ್ಕರ್

ನೇಹಾ ಕಕ್ಕರ್ ಭಾರತೀಯ ಹಿನ್ನೆಲೆ ಗಾಯಕಿ. ಅವರು ೨೦೦೬ ರಲ್ಲಿ ಟೆಲಿವಿಷನ್ ರಿಯಾಲಿಟಿ ಶೋ ಇಂಡಿಯನ್ ಐಡಲ್ ನ ಸೀಸನ್ ೨ ನಲ್ಲಿ ಸ್ಪರ್ಧಿಸಿದರು ಮತ್ತು ಅದೇ ಪ್ರದರ್ಶನದ ಹತ್ತನೇ ಮತ್ತು ಹನ್ನೊಂದನೇ ಋತುವಿನಲ್ಲಿ ಜಡ್ಜ್ ಆಗಿದ್ದರು - ಅಂದರೆ ಇಂಡಿಯನ್ ಐಡಲ್ ೧೦ ಮತ್ತು ೧೧ ಕ್ರಮವಾಗಿ. ಅವರು ೨೦೧೪ ರಲ್ಲಿ ಕಾಮ ...

                                               

ಮೈಕ್ರೊಫೋನ್

ಮೈಕ್ರೊಫೋನ್ ಒಂದು ಧ್ವನಿತರಂಗಗಳಿಂದ-ವಿದ್ಯುತ್ ಸಂಜ್ಞಾಪರಿವರ್ತಕ ಅಥವಾ ಸಂವೇದಕ ಆಗಿದೆ. ಇದು ಧ್ವನಿಯನ್ನು ವಿದ್ಯುತ್ ಸಂಕೇತವಾಗಿ ಪರಿವರ್ತಿಸುತ್ತದೆ. 1876 ರಲ್ಲಿ, ಎಮಿಲಿ ಬರ್ಲಿನರ್ ಎಂಬುವವರು ಮೊದಲ ಮೈಕ್ರೊಫೋನ್ ಕಂಡುಹಿಡಿದರು. ಅದನ್ನು ಟೆಲಿಫೋನ್ ಧ್ವನಿ ಟ್ರಾನ್ಸ್‌ಮಿಟರ್ ಆಗಿ ಬಳಸಲಾಯಿತು. ಮೈಕ್ ...

                                               

ಕಥಾಕಾಲಕ್ಷೇಪ

ಕಥಾಕಾಲಕ್ಷೇಪ: ಯಾವುದಾದರೊಂದು ಕಥೆಯನ್ನು ಸಂಗೀತಾಬಿsನಯ ಉಪಕಥೆ; ಗಾದೆ ಮುಂತಾದುವುಗಳ ಮಿಶ್ರಣದಿಂದ ರಸವತ್ತಾಗಿ ತಿಳಿಯುತ್ತ ಕಾಲವನ್ನು ಕಳೆಯುವುದು ಕಥಾಕಾಲಕ್ಷೇಪ. ಈ ಪದ್ಧತಿ ಪ್ರಾರಂಭವಾದದ್ದು ಮಹಾರಾಷ್ಟ್ರದಲ್ಲಿ, ಕರ್ನಾಟಕದಲ್ಲಿ ಈ ಕಲೆ ಬಳಕೆಗೆ ಬರುವ ಮೊದಲು ಇಲ್ಲಿ ಪುರಾಣ ಪಠಣ, ಭಜನೆ ಮುಂತಾದುವುಗಳು ...

                                               

ಕಾಕತೀಯ

ಈ ಕಾಕತೀಯ ರಾಜ ವಂಶವು ಭಾರತೀಯ ಒಂದು ರಾಜ ಸಂತತಿಯಾಗಿದ್ದು, ಭಾರತದಲ್ಲಿರುವ ಆಂಧ್ರ ಪ್ರದೇಶದ ಭಾಗಗಳನ್ನು ಆಗ ಈ ರಾಜವಂಶವು ತನ್ನ ಆಳ್ವಿಕೆಯ ಸಂಸ್ಥಾನದ ಭಾಗ ಮಾಡಿಕೊಂಡಿತ್ತು. ಇದು ಕ್ರಿ.ಶ. 1083 ದಿಂದ ಕ್ರಿ.ಶ. 1323 ವರೆಗೆ ಈ ವಂಶಜರ ಆಡಳಿತಕ್ಕೊಳಪಟ್ಟಿತ್ತು. ಆಗ ಒರುಗಲ್ಲು ಆ ರಾಜ್ಯದ ರಾಜಧಾನಿಯಾಗಿತ ...

                                               

ಇಸ್ಲಾಮೀ ನ್ಯಾಯ

ಪ್ರತಿಯೊಬ್ಬ ಮುಸ್ಲಿಮನ ಜೀವನವನ್ನೂ ನಡೆಸುವ ಪ್ರೇರಕಶಕ್ತಿಗಳು ಎರಡು: ಒಂದು ಆತನ ಮತಧರ್ಮಶಾಸ್ತ್ರ; ಇನ್ನೊಂದು ನ್ಯಾಯಶಾಸ್ತ್ರ. ಅವನ ಶ್ರದ್ಧೆ, ನಂಬಿಕೆಗಳಿಗೆ ಮತಧರ್ಮಶಾಸ್ತ್ರ ಮೂಲ. ಏನನ್ನು ಮಾಡಬೇಕು, ಯಾವುದನ್ನು ಮಾಡಬಾರದು-ಎಂಬುದನ್ನು ನಿರ್ಣಯಿಸುವುದು ನ್ಯಾಯ. ನ್ಯಾಯದ ಅಡಿಗಲ್ಲಿನ ಮೇಲೆಯೇ ಮುಸ್ಲಿಮ ...

                                               

ಹಿಂದೂ ವಿವಾಹ

ಹಿಂದೂ ಧರ್ಮಗ್ರಂಥಗಳು ಮದುವೆಗೆ ಬಹಳಷ್ಟು ಪ್ರಾಮುಖ್ಯತೆಯನ್ನು ಕೊಡುತ್ತದೆ. ಹಿಂದೂ ಗ್ರಂಥಗಳಲ್ಲಿ, ವ್ಯಕ್ತಿ ಮತ್ತು ಮಹಿಳೆ ಶ್ರೇಷ್ಠತೆಯನ್ನು ಮತ್ತು ಕೀಳರಿಮೆ ಯಾವುದೇ ಪ್ರಶ್ನೆ ಇಲ್ಲದೆ, ದೈವಿಕ ದೇಹದ ಎರಡು ಅರ್ಥ ಪರಿಗಣಿಸಲಾಗುತ್ತದೆ. ಮದುವೆ ಗೃಹಸ್ಥ ಆಶ್ರಮದ ಜೀವನದ ಎರಡನೇ ಹಂತ ಪ್ರವೇಶಿಸಲು ಪವಿತ್ರ ...

                                               

ಜ಼ಚ್ ಎಫ಼್ರೊನ್

ಜ಼ಚ್ ಎಫ಼್ರೊನ್ ನಟ, ಗಾಯಕ, ಮತ್ತು ನಿರ್ಮಾಪಕ. ಇವರು ೨೦೦೦ರ ದಶಕದಲಿ ವೃತ್ತಿಪರ ನಟನೆಯನ್ನು ಪ್ರಾರಂಭಿಸಿದರು, ನಂನ್ತರ ಸ್ಕೂಲ್ ಮ್ಯೂಸಿಕಲ್ ಫ್ರ್ಯಾಂಚೈನಲಿ ಪ್ರಮುಖ ಪಾತ್ರ ಮಾಡಿ ಪ್ರಸಿದ್ದರಾದರು.ಈ ಸಮಯದಲ್ಲಿ ಇವರು ಸಂಗೀತ ಚಲನಚಿತ್ರ ಹೇರ್ಸ್ಪ್ರೇನಲಿಮತ್ತು ಹಾಸ್ಯ ಚಿತ್ರ ಅದ ೧೭ ಎಗೇನ್ ನಲಿ ನಟಿಸಿದರ ...

                                               

ಆಯುಧ ಪೂಜೆ

ಆಯುಧ ಪೂಜೆ ನವರಾತ್ರಿ ಹಬ್ಬದ ಒಂದು ಭಾಗವಾಗಿದೆ. ಇದೊಂದು ಹಿಂದೂ ಹಬ್ಬವಾಗಿದ್ದು, ಇದನ್ನು ಸಾಂಪ್ರದಾಯಿಕವಾಗಿ ಭಾರತದಲ್ಲಿ ಆಚರಿಸಲಾಗುತ್ತದೆ. ಇದನ್ನು "ಅಸ್ಟ್ರಾ ಪೂಜಾ" ಎಂದೂ ಕರೆಯುತ್ತಾರೆ. ಸರಳವಾಗಿ ಹೇಳುವುದಾದರೆ, ಇದರ ಅರ್ಥ" ವಾದ್ಯಗಳ ಆರಾಧನೆ”. ಈ ಹಬ್ಬವು ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಲ್ ...

                                               

ಜೈವ್‌‌ (ನೃತ್ಯ)

ಇದು ನರ್ತನಶಾಲೆಯ ನೃತ್ಯ ಶೈಲಿಯ ಕುರಿತಾದ ಲೇಖನವಾಗಿದೆ. "ಜೈವ್‌‌" ಎಂಬ ಹೆಸರನ್ನು ಆಧಾರವಾಗಿಟ್ಟುಕೊಂಡಿರುವ ಇತರ ನೃತ್ಯಗಳಿಗಾಗಿ ನೋಡಿ: ಜೈವ್‌‌. ನರ್ತನಶಾಲೆಯ ನರ್ತನದಲ್ಲಿ, ಜೈವ್‌‌ ಎಂಬುದು ೪/೪ ಲಯದಲ್ಲಿರುವ ಒಂದು ನೃತ್ಯ ಶೈಲಿಯಾಗಿದ್ದು, ಇದು ೧೯೩೦ರ ದಶಕದ ಆರಂಭದಲ್ಲಿ ಅಮೆರಿಕಾದ ನೀಗ್ರೋಗಳಿಂದ ಅಮ ...

                                               

ಕನ್ನಡ ನಾಡಿನ ಲೋಹಕಾರ್ಯಗಳು

ಕರ್ನಾಟಕವು ಅನೇಕ ಉಪಕಲೆಗಳಿಗೆ ಮಾದರಿಯಾಗಿದೆ. ಪ್ರಪಂಚದ ಉಪಕಲೆಗಳಲ್ಲಿ ಲೋಹದ ಕಾರ್ಯಗಳೂ ಸೇರುತ್ತವೆ. ಕೌಶಲ್ಯತೆಯಿಂದ ಕೂಡಿರುವ ಅನೇಕ ಉಪಕಲೆಗಳು ಕನ್ನಡ ನಾಡಿನಲ್ಲಿ ಹೇರಳವಾಗಿರುವುವು. ಅಂದವಾದ ಚಿತ್ರಗಳಿಂದ ಕೂಡಿರುವ ನಾಣ್ಯಗಳೂ, ವಿವಿಧ ಮೂದ್ರೆಗಳೂ, ದಕ್ಷಿಣ ದೇಶದಲ್ಲಿ ವಿರಳವಾಗಿದ್ದರೂ ಕೂಡ ಹಿಂದೂ ಮಣ ...

                                               

ಹಿತ್ತಾಳೆ

ಹಿತ್ತಾಳೆ ಯು ಯಾವುದೇ ಪ್ರಮಾಣದಲ್ಲಿ ತಾಮ್ರ ಹಾಗೂ ಸತು/ಸತುವುಗಳನ್ನು ಸೇರಿಸಿ ತಯಾರಿಸಿದ ಮಿಶ್ರಲೋಹವಾಗಿದೆ; ಸತು/ಸತುವು ಹಾಗೂ ತಾಮ್ರಗಳ ವಿವಿಧ ಪ್ರಮಾಣದ ಅನುಪಾತಗಳು ವೈವಿಧ್ಯಮಯ ಗುಣಲಕ್ಷಣಗಳಿಂದ ಕೂಡಿದ ಹಿತ್ತಾಳೆಯ ರೂಪಾಂತರಗಳನ್ನು ನೀಡುತ್ತವೆ. ಹೋಲಿಸಿ ನೋಡುವುದಾದರೆ ಕಂಚು ಪ್ರಧಾನವಾಗಿ ತಾಮ್ರ ಹಾಗ ...

                                               

ವೊಂಟಿಕೋಪ್ಪಾಲ್

ಕೆ.ಆರ್.ಎಸ್ ರಸ್ತೆಯ ಪ್ರಸಿದ್ಧ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಸ್ಥಾನವು ವೊಂಟಿಕೋಪ್ಪಾಲ್ ಅನ್ನು ಶ್ರೀ ಚಿಕನ ದಾಸರು ಸ್ಥಾಪಿಸಿ ಶ್ರೀ ವೈಷ್ಣವ ಸಿದ್ಧಾಂತದ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ, ಹಿಂದೂ ಧರ್ಮದ ಪುರಾತನ ಪಂಥವೆಂದರೆ ಇದು ಪ್ರತಿಯೊಂದು ದೇಶ ಮತ್ತು ಜೀವಂತ ಅಸ್ತಿತ್ವಗಳ ಸಮಾನತೆ, ಪ್ರೀತ ...

                                               

ದಾಕ್ಷಾಯಿಣಿ ಭಟ್

ದಾಕ್ಷಾಯಿಣಿ ಭಟ್ ಎ, ಕನ್ನಡ ರಂಗಭೂಮಿಯ ಹೆಸರಾಂತ ನಿರ್ದೇಶಕಿ, ರಂಗಭೂಮಿಯನ್ನೇ ಉಸಿರಾಗಿಸಿಕೊಂಡ, ಸೌಮ್ಯ ಮತ್ತು ವಿನಯ ಸ್ವಭಾವದ ದಾಕ್ಷಾಯಿಣಿ ಭಟ್ ಅವರು ಕನ್ನಡ ರಂಗಭೂಮಿಯ ಭರವಸೆಯ ನಿರ್ದೇಶಕಿ ಮತ್ತು ಉತ್ತಮ ನಟಿ. ಹೆಗ್ಗೋಡಿನ ನೀನಾಸಂ ಪದವಿಧರೆ. ಜೊತೆಗೆ ಪರ್ಫಾರ್ಮಿಂಗ್ ಆರ್ಟ್ಸ್ ನ ಸ್ನಾತಕೋತ್ತರ ಪದವಿ ...

                                               

ಕಟೇನಿಯ

ಕಟೇನಿಯ ಇಟೆಲಿ ದೇಶದ ಸಿಸಿಲಿಯ ಒಂದು ನಗರ. ಇದೇ ಹೆಸರಿನ ಪ್ರಾಂತ್ಯದ ರಾಜಧಾನಿ. ಐಯೋನಿಯನ್ ಸಮುದ್ರತೀರದ ವಿಸ್ತಾರವಾದ ಮೈದಾನದಲ್ಲಿ ಎಟ್ನ ಅಗ್ನಿಪರ್ವತಕ್ಕೆ 27 ಕಿಮೀ ದೂರದಲ್ಲಿದೆ. ಸಮುದ್ರ ಮಟ್ಟದಿಂದ 13.1 ಮೀ ಗಳ ಎತ್ತರದಲ್ಲಿದೆ. ಜನಸಂಖ್ಯೆ 291.274. ಅಗ್ನಿಪರ್ವತಗಳು ಚಿಮ್ಮಿದ ಶಿಲಾ ಪ್ರವಾಹ ಆರಿ ಸ ...

                                               

ಮಾನವಶಾಸ್ತ್ರ

ಮಾನವಶಾಸ್ತ್ರ ಅಧ್ಯಯನವಾಗಿದೆ ಮಾನವರು ಮತ್ತು ಮಾನವ ನಡವಳಿಕೆಯ ಮತ್ತು ಸಮಾಜಗಳು ಕಳೆದ ಮತ್ತು ಪ್ರಸ್ತುತ. ಸಾಮಾಜಿಕ ಮಾನವಶಾಸ್ತ್ರ ಮತ್ತು ಸಾಂಸ್ಕೃತಿಕ ಮಾನವಶಾಸ್ತ್ರ ಸಮಾಜಗಳ ನಿಯಮಗಳು ಮತ್ತು ಮೌಲ್ಯಗಳನ್ನು ಅಧ್ಯಯನ ಮಾಡುತ್ತದೆ. ಭಾಷೆ ಸಾಮಾಜಿಕ ಜೀವನವನ್ನು ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಭಾಷಾ ...

                                               

ಮಾನವ ಗುಪ್ತಚರ

ಮಾನವ ಗುಪ್ತಚರ ಗ್ರಹಿಕೆ, ಪ್ರಜ್ಞೆ, ಸ್ವಪ್ರಜ್ಞೆ, ಮತ್ತು ಸಂಕಲ್ಪ ಮೂಲಕ ನಿರೂಪಿತಗೊಳ್ಳುತ್ತದೆ ಇದು ಮಾನವರ ಬೌದ್ಧಿಕ ಸಾಮರ್ಥ್ಯ ಹೊಂದಿದೆ. ತಮ್ಮ ಗುಪ್ತಚರ ಮೂಲಕ, ಮನುಷ್ಯರು, ರೂಪ ಪರಿಕಲ್ಪನೆಗಳು ತಿಳಿಯಲು ಅರ್ಥಮಾಡಿಕೊಳ್ಳಲು, ಮಾದರಿಗಳನ್ನು ಗುರುತಿಸಲು ಸಾಮರ್ಥ್ಯವನ್ನು ಸೇರಿದಂತೆ ತರ್ಕ, ಮತ್ತು ಕಾ ...

                                               

ಇನ್‌ಕ್ಯುಬಸ್ (ಬ್ಯಾಂಡ್)

ಕ್ಯಾಲಿಫೋರ್ನಿಯಾದ ಕ್ಯಲಾಬಸಸ್‌ನ ಇನ್‌ಕ್ಯುಬಸ್ ಒಂದು ಅಮೇರಿಕನ್ ರಾಕ್ ಬ್ಯಾಂಡ್. ಬ್ಯಾಂಡ್‌ನ್ನು 1991ರಲ್ಲಿ ಹಾಡುಗಾರ ಬ್ರಾಂಡನ್ ಬೊಯ್ಡ್, ಪ್ರಖ್ಯಾತ ಗಿಟಾರ್ ವಾದಕ ಮೈಕ್ ಈಂಜಿಗರ್, ಮತ್ತು ಡೋಲು ಬಾಜಕ ಹೂಸೆ ಪ್ಯಸಿಲ್ಲಸ್‌ರವರಿಂದ, ಅವರು ಪ್ರೌಢಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದ ಸಮಯದಲ್ಲಿ ರಚಿಸಲಾಯ ...

                                               

ಸ್ಕೂಬಾ ಡೈವಿಂಗ್

ಸ್ಕೂಬಾ ಡೈವಿಂಗ್ ಒಂದು ನೀರಿನೊಳಗೆ ಧುಮುಕುವ ಕಲೆ. ಇಲ್ಲಿ ನೀರೊಳಗೆ ಧುಮುಕಿದವ ಉಸಿರಾಡಲು ನೀರೊಳಗಿನ ಸ್ವಯಂಪೂರ್ಣವಾದ ಉಸಿರಾಟದ ಉಪಕರಣ ವನ್ನು ಬಳಸುತ್ತಾನೆ. ಅನೇಕ ವಿಧಾನಗಳ ಡೈವಿಂಗ್ನಲ್ಲಿ ನೀರಿನೊಳಗೆ ಉಸಿರಾಡಲು ಉಸಿರುಗಟ್ಟಿ ಈಜುವುದು ಅಥವಾ ಒಂದು ಅನಿಲ ಪಂಪ್ ಅನ್ನು ಕಟ್ಟಿಕೊಂಡು ಮೇಲಿನಿಂದ ಅದರಲ್ಲ ...

                                               

ಹರಾಜು

ಹರಾಜು ಎಂದರೆ ಸರಕುಗಳು ಮತ್ತು ಸೇವೆಗಳನ್ನು ಬೆಲೆ ಕೂಗುವುದಕ್ಕೆ ನೀಡಿ, ಕೂಗುಬೆಲೆಗಳನ್ನು ತೆಗೆದುಕೊಂಡು, ಮತ್ತು ನಂತರ ಅವುಗಳನ್ನು ಅತ್ಯಧಿಕ ಬೆಲೆ ಕೂಗಿದವನಿಗೆ ಮಾರಾಟಮಾಡುವ ಖರೀದಿಸುವ ಮತ್ತು ಮಾರುವ ಪ್ರಕ್ರಿಯೆಯಾಗಿದೆ. ವಾದ್ಯಯೋಗ್ಯವಾಗಿ ಮುಕ್ತ ಆರೋಹಣ ಬೆಲೆ ಹರಾಜು ಇಂದು ಬಳಕೆಯಲ್ಲಿರುವ ಹರಾಜಿನ ಅ ...

                                               

ಧರೆ

ಧರೆ - ಇದು ಸೌರಮಂಡಲದಲ್ಲಿ ೫ನೇ ಅತಿ ದೊಡ್ಡ ಗ್ರಹ. ಸೂರ್ಯನಿಂದ ಆರೋಹಣ ಕ್ರಮದಲ್ಲಿ ೩ನೇ ಗ್ರಹವಾಗಿದೆ. ಸೌರಮಂಡಲದ ಘನರೂಪಿ ಗ್ರಹಗಳಲ್ಲಿ ರಾಶಿ ಮತ್ತು ಗಾತ್ರದಿಂದ ಅತಿ ದೊಡ್ಡ ಗ್ರಹ, ಇದಲ್ಲದೆ, ಮಾನವರಿಗೆ ಈಗ ತಿಳಿದಿರುವಂತೆ, ಇಡೀ ಬ್ರಹ್ಮಾಂಡದಲ್ಲೇ ಜೀವ ಸಂಕುಲವನ್ನು ಹೊಂದಿರುವ ಏಕೈಕ ಕಾಯ - ಭೂಮಿ. ಅಷ ...

                                               

ಎವರೆಸ್ಟ್‌ ಶಿಖರಾರೋಹಣ

ಸಾಹಸ ಸಾಧನೆಯ ಪ್ರತೀಕವಾದ ಪರ್ವತಾರೋಹಣದ ಪರಿಮಿತಿಯಾದ ಎವರೆಸ್ಟ್ ಶಿಖರಾರೋಹಣ ಇಡೀ ಮಾನವಕುಲಕ್ಕೆ ಒಂದು ದೊಡ್ಡ ಸವಾಲಾಗಿತ್ತು. ಸುಮಾರು 100ಕ್ಕೂ ಹೆಚ್ಚು ವರ್ಷಗಳ ಸತತ ಪ್ರಯತ್ನವಾಗಿ ಅನೇಕ ಸಾವು-ನೋವುಗಳನ್ನು ಅನುಭವಿಸಿ ಕಡೆಗೂ ಮಾನವನು ಪಡೆದ ಸಾಧನೆ ಅತ್ಯಂತ ಮಿಗಿಲಾದುದು. ಇದರ ಹಿಂದೆ ಒಂದು ದೊಡ್ಡ ಇತಿ ...

                                               

ಪ್ರಗಾಥ

ಪ್ರಗಾಥ - ಗ್ರೀಕ್ ದೇಶದಲ್ಲಿ ಹುಟ್ಟಿ ತುಂಬ ಪ್ರಚಾರದಲ್ಲಿದ್ದ, ಹಾಡಿನ ರೂಪದ ದೊಡ್ಡ ಕವಿತೆ. ನರ್ತನಕ್ಕೆ ಮೇಳಗಾನವಾಗಿ ಇದನ್ನು ಲೈರ್ ಎಂಬ ತಂತೀವಾದ್ಯದೊಂದಿಗೆ ಹಾಡುತ್ತಿದ್ದರು. ಗ್ರೀಕಿನಲ್ಲಿ ಓಡ್ ಎಂದರೆ ಹಾಡು ಎಂದರ್ಥ.

                                               

ಗಾಂಧೀ ದೃಷ್ಟಿಯಲ್ಲಿ ಸ್ವರಾಜ್ಯ

ಭಾರತದ ಸ್ವಾತಂತ್ರ್ಯಕ್ಕಾಗಿ ಅಪ್ರತಿಮವಾಗಿ ಹೋರಾಟ ನಡೆಸಿದ ಗಾಂಧೀಜಿಯವರು ಕೇವಲ ರಾಜಕೀಯ ಸ್ವಾತಂತ್ರ್ಯದ ಗುರಿ ಇಟ್ಟುಕೊಂಡಿರಲಿಲ್ಲ. ಪುರ್ಣ ಸ್ವರಾಜ್ಯದ ಸ್ಥಾಪನೆಗೆ ರಾಜಕೀಯ ಸ್ವಾತಂತ್ರ್ಯ ಮೊದಲ ಮೆಟ್ಟಲೆಂದು ಮಾತ್ರ ಭಾವಿಸಿದ್ದರು. ಅವರ ದೃಷ್ಟಿಯಲ್ಲಿ ಸ್ವರಾಜ್ಯವೆಂದರೆ ಪರಿಪುರ್ಣವಾದ ಪ್ರಜಾರಾಜ್ಯ. ಈ ...

                                               

ಅಧಿಕಲಾಭತೆರಿಗೆ

ವ್ಯಕ್ತಿ ಹಾಗೂ ವ್ಯಾಪಾರಗಾರರು ಗಳಿಸುವ ಅಧಿಕಲಾಭಗಳ ಮೇಲೆ ವಿಧಿಸುವ ತೆರಿಗೆ. ವ್ಯಾಪಾರದ ಪ್ರತಿ ವಸ್ತುವಿಗೂ ಲಾಭದ ಪ್ರಮಾಣ ನಿರ್ಣಯವಾಗಿರುತ್ತದೆ. ಆ ಲಾಭಕ್ಕಿಂತಲೂ ಅಧಿಕವಾಗಿ ಬರುವ ಲಾಭ ತೆರಿಗೆಗೆ ಒಳಗಾಗುತ್ತದೆ. ಅಧಿಕಲಾಭ ಉದ್ಯಮಸಾಹಸಕ್ಕಿಂತ ಹೆಚ್ಚಾಗಿ ಅಸಾಧಾರಣಪರಿಸ್ಥಿತಿಯಿಂದ ಉಂಟಾಗುತ್ತದೆ. ಸಾಮಾನ ...

                                               

ಯಮಹ ಮೋಟಾರ್ ಕಂಪನಿ

ಯಮಹಾ ಮೋಟಾರ್ ಕಂಪೆನಿ,ಜಪಾನ್ ಮೂಲದ ಮೋಟಾರು ಚಾಲಿತ ಯಂತ್ರಗಳ ತಯಾರಿಕಾ ಸಂಸ್ಥೆಯಾಗಿದೆ. ದ್ವಿಚಕ್ರ ವಾಹನಗಳಾದ ಬೈಕ್, ಮೋಟಾರ್ ಸೈಕಲ್‍, ಬ್ಯಾಟರಿ ಚಾಲಿತ ಬೈಕ್ ಮತ್ತು ಸೈಕಲ್ ಮಾತ್ರವಲ್ಲದೆ, ಹಾಯಿದೋಣಿಗಳು, ಗಾಲ್ಫ್ ಬಂಡಿಗಳು, ನೀರೆತ್ತುವ ಪಂಪು‌ಗಳು, ಎಟಿವಿಗಳು- ಇವೇ ಮುಂತಾದ ಯಂತ್ರಗಳನ್ನು ಗ್ರಾಹಕರ ...

                                               

ಗುಂಡಿಗೆಯ ಅಂಗರಚನೆ

ಮನುಷ್ಯ ದೇಹದ ಸಮಸ್ತ ಭಾಗಗಳಲ್ಲೂ ಸದಾ ರಕ್ತ ಪರಿಚಲನೆ ಇರುವಂತೆ ಮಾಡುವ ಅಂಗ ಗುಂಡಿಗೆ. ಇದು ಗುಂಡಿಗೆಸ್ನಾಯು ಎಂಬ ವಿಶೇಷ ಸ್ನಾಯುವಿನಿಂದ ನಿರ್ಮಿತವಾಗಿದೆ. ಇದರ ಸ್ಥಾನ ಎದೆಯಲ್ಲಿ, ಎರಡು ಫುಪ್ಪಸಗಳ ನಡುವೆ, ಎಡ ಫುಪ್ಪಸ ಕೊಂಚ ಮರೆಮಾಡಿದಂತೆ, ಮುಂಭಾಗಕ್ಕೆ ಎಡಕ್ಕೆ ಓರೆಯಾಗಿ ವಪೆಯ ಮೇಲೆ ಉಂಟು. ಗುಂಡಿಗೆ ...

                                               

ಜನ್ಯ ರಾಗಗಳು

Janya Ragas are Carnatic music ragas derived from the fundamental set of 72 ragas called Melakarta ragas, by the permutation and combination of the various ascending and descending notes. The process of deriving janya ragas from the parent melaka ...

                                               

ಹರಪನಹಳ್ಳಿ ಭೀಮವ್ವ

ಹರಪನಹಳ್ಳಿ ಭೀಮವ್ವ ಅವರು ದಾಸ ಸಾಹಿತ್ಯದಲ್ಲಿ ಪ್ರಮುಖ ಕೊಡುಗೆಯನ್ನಿತ್ತ ಅಪರೂಪದ ಮಹಿಳೆ ಎನಿಸಿದ್ದ್ದಾರೆ. ಇವರ ಕಾವ್ಯನಾಮ ಭೀಮೇಶ ಕೃಷ್ಣ. ಇವರನ್ನು ಜನ ‘ಅವ್ವನವರೂ’ ಎಂದೂ ಹೇಳುತ್ತಾರೆ.

                                               

ತೀರ್ಥಂಕರ

ತೀರ್ಥಂಕರ ಎನ್ನುವುದು ಜೈನ ಧರ್ಮದ ಒಂದು ಪಾರಿಭಾಷಿಕ orybisಶಬ್ದವಾಗಿದೆ.ಇವರನ್ನು ಜಿನ, ಕೇವಲಿ ಯೆಂದೂ ಕರೆಯುತ್ತಾರೆ. ಅದರ ಅರ್ಥವೆಂದರೆ ಜಯಿಸಿದವನು ". ತೀರ್ಥಂಕರರು ಧರ್ಮ ತೀರ್ಥವನ್ನು ಮುನ್ನೆಡೆಸುವವರು ಅಥವಾ ಧರ್ಮ ಪ್ರವರ್ತಕರು. ತೀರ್ಥಂಕರರು ಕೇವಲ ಜ್ಞಾನವನ್ನು ಪಡೆದ ಮೇಲೆ ಇತರರಿಗೆ ಮೋಕ್ಷ ಮಾರ್ ...

                                               

ಸಮಾಸ

ಸಮಾಸ ಎಂದರೇನು? ಸಮಾಸ ವೆಂದರೆ ಸಮಸ್ತ ಪದವೆಂದರ್ಥ. ಅರ್ಥವನ್ನು ಅನುಸರಿಸಿ, ಎರಡು ಅಥವಾ ಅದಕ್ಕಿಂತ ಹೆಚ್ಚಿನ ಪದಗಳನ್ನು ಸಂಕ್ಷೇಪದಿಂದ ಹೇಳುವುದನ್ನು ಸಮಾಸ ಎನ್ನಲಾಗುತ್ತದೆ. ಅಕ್ಷರಗಳು ಒಂದಕ್ಕೊಂದು ಸೇರುವುದಕ್ಕೆ ಸಂಧಿ ಎನ್ನಲಾಗುತ್ತದೆ. ಅದೇ ರೀತಿ ಅರ್ಥಾನುಸಾರವಾಗಿ, ಪದಗಳು ಸೇರಿ, ಮಧ್ಯದಲ್ಲಿರುವ ವ ...

                                               

ಶ್ಯಾನುಭೋಗ್ ತಿಮ್ಮಪ್ಪಯ್ಯನವರು,

ಕಾಳಘಟ್ಟಗ್ರಾಮದ ನಿವಾಸಿ, ಶ್ರೀ ತಿಮ್ಮಪ್ಪಯ್ಯನವರು, ಶ್ಯಾನುಭೋಗರ ವಂಶಸ್ತರು. ಅವರ ಕಾರ್ಯ-ವ್ಯಾಪ್ತಿ ಅಲ್ಲಿನ ಅಕ್ಕ-ಪಕ್ಕದ ಹಳ್ಳಿಗಳಿಗೆ ಸೀಮಿತವಾಗಿತ್ತು. ಇವರ ತಂದೆ, ಶ್ಯಾನುಭೋಗ್ ಶ್ರೀ ಶೇಷಪ್ಪನವರು, ತಾಯಿ, ಶ್ರೀಮತಿ. ಗಂಗಮ್ಮನವರು. ಶ್ಯಾನುಭೋಗಿಕೆಯ ಎಲ್ಲ ವಿವರಗಳನ್ನು ಅತ್ಯಂತ ಸಮರ್ಥವಾಗಿ ವಿವರಿಸ ...

                                               

ಸೆಲೇನಾ ಗಾಡನ್

ಅವರು ತಮ್ಮನ್ನು ಜಮೈಕಾದ, ಐರ್ಲಂಡಿನ, ಬ್ರಿಟನ್ನಿನ ಮಿಶ್ರಣ ವ್ಯಕ್ತಿ ಎಂದು ಗುರುತಿಸುತ್ತಾರೆ. ಅವರ ತಂದೆಯ ಊರು ಐರ್ಲಂಡ್, ತಾಯಿಯ ಊರು ಜಮೈಕಾ. ಅವರ ಮನೆ ಲಂಡನ್, ಹಾಸ್ಟಿಂಗ್, ಸ್ಪ್ರಿಂಗ ಫ಼ಿಲ್ಡ್ ರೋಡ್ನಲ್ಲಿ ಇತ್ತು. ಸೆಲೇನಾ ಅವರ ತಂದೆ ಜಾಝ್ ಸಂಗೀತಗಾರರು. ಅವರ ಚಿಕ್ಕ ವಯಸ್ಸಿನಲ್ಲೇ ಅವರ ತಂದೆ ಮಯವ ...

                                               

ಎಡ್ವರ್ಡ್ ಕಲೆನ್‌ (ಟ್ವಿಲೈಟ್)

ಎಡ್ವರ್ಡ್ ಕಲೆನ್‌ ಎಂಬುದು ಸ್ಟೇಫೆನಿ ಮೆಯೇರ್ ಅವರ ಟ್ವಿಲೈಟ್ ಸರಣಿಯ ಒಂದು ಕಾಲ್ಪನಿಕ ಪಾತ್ರ. ಇವನು ಟ್ವಿಲೈಟ್, ನ್ಯೂ ಮೂನ್, ಎಕ್ಲಿಪ್ಸ್ ಮತ್ತು ಬ್ರೇಕಿಂಗ್ ಡಾನ್ ಪುಸ್ತಕಗಳಲ್ಲಿ, ಜೊತೆಗೆ ಟ್ವಿಲೈಟ್ ಚಲನಚಿತ್ರ, ಮತ್ತು ಅಪೂರ್ಣ ಕಾದಂಬರಿಯಾದ ಮಿಡ್ನೈಟ್ ಸನ್ ನಲ್ಲಿ ಕಂಡುಬರುತ್ತಾನೆ - ಇದು ಟ್ವಿಲೈಟ ...

                                               

ಜಾನಪದ ವಸ್ತು ಸಂಗ್ರಹಾಲಯ

ಜಾನಪದ ವಸ್ತು ಸಂಗ್ರಹಾಲಯ ದಕ್ಷಿಣ ಮತ್ತು ಪೂರ್ವೇಷ್ಯಾದಲ್ಲಿಯೇ ಅತಿ ದೊಡ್ಡದಾದ ಮತ್ತು ಸುಸಜ್ಜಿತವಾದುದು. ದೇಜಗೌ ಮತ್ತು ಹಾಮಾನಾರ ದೂರದೃಷ್ಠಿಯ ಫಲವಾಗಿ ಇದು ೧೯೬೮ರಲ್ಲಿ ಸ್ಥಾಪನೆಯಾಯಿತು. ಪ್ರಸ್ತುತ ಇದು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ‎ಯ ಅಂಗಸಂಸ್ಥೆಯಾಗಿದ್ದು, ಜಯಲಕ್ಷೀವಿಲಾಸ ಅರಮನೆ, ಮಾನಸಗಂಗೋತ ...

                                               

ಕರ್ನಾಟಕದ ಜಾನಪದ ನೃತ್ಯಗಳು

ಕರ್ನಾಟಕ ಜಾನಪದ ನೃತ್ಯ ಮತ್ತು ಬೊಂಬೆಯಾಟದ ಸೇರಿದಂತೆ ವಿವಿಧ ಜಾನಪದ ಕಲೆಗಳನ್ನು ಹೊಂದಿದೆ. ಕುಣಿತ: ಸಾಂಪ್ರದಾಯಿಕ ನೃತ್ಯವಾಗಿದೆ ಕರ್ನಾಟಕ ಧಾರ್ಮಿಕ ನೃತ್ಯಗಳನ್ನು ಕುಣಿತ ಎಂದು ಕರೆಯಲಾಗುತ್ತದೆ. ಅಂತಹ ಒಂದು ನೃತ್ಯ ಡೊಳ್ಳು ಕುಣಿತ, ಹಾಡುಗಾರಿಕೆ ಮತ್ತು ಅಲಂಕೃತ ಡ್ರಮ್ಸ್ ಬೀಟ್ಸ್ ಜೊತೆಗೂಡಿದ ಜನಪ್ರಿ ...

                                               

ಉದಯರಾಗ

ಉದಯರಾಗ: ಧಾರ್ಮಿಕ ಅಥವಾ ಆಧ್ಯಾತ್ಮಿಕ ಸಾಹಿತ್ಯಭಾವವನ್ನೊಳಗೊಂಡ ಜಾನಪದ ಗೇಯಪ್ರಕಾರ. ದ್ರಾವಿಡ ದೇಶಗಳಲ್ಲಿ ಹೆಚ್ಚು ಕಡಿಮೆ ಇದೇ ಹೆಸರಿನಿಂದ ಪ್ರಸಿದ್ಧವಾಗಿದೆ. ಔತ್ತರೇಯರ ಜಾನಪದ ಜೀವನದಲ್ಲೂ ತತ್ ಸದೃಶವಾದ ಹಾಡಿನ ರೀತಿಗಳನ್ನು ಕಾಣಬಹುದು. ಉದಯರಾಗ ಎಂಬ ಶಬ್ದ ಅರುಣೋದಯ ವೇಳೆಯನ್ನೂ ತತ್ಕಾಲ ಸಂಬಂಧದಲ್ಲಿ ...

                                               

ಭಾವೈ ನೃತ್ಯ

ಈ ಲೇಖನವು ಜನಪದ ನೃತ್ಯದ ಕುರಿತಾಗಿದೆ. ಭವಾಯಿ ಪಶ್ಚಿಮ ಭಾರತದ ರಾಜಸ್ಥಾನ ರಾಜ್ಯದಲ್ಲಿ ಜನಪ್ರಿಯವಾಗಿರುವ ಜಾನಪದ ನೃತ್ಯಪರವಾಗಿದೆ. ಗಂಡು ಅಥವಾ ಹೆಣ್ಣೂ ಪ್ರದರ್ಶಕರು ಹಲವಾರು ಮಣ್ಣಿನ ಮಡಿಕೆಗಳು ಅಥವಾ ಹಿತ್ತಾಳೆ ಹೂಜಿಗಳನ್ನು ಸಮತೋಲನಗೊಳಿಸುತ್ತಾರೆ,ಅವರು ಚುರುಕಾಗಿ ನರ್ತಿಸುತ್ತಾರೆ, ಪೈರೌಟಿಂಗ್ ಮಾಡು ...

                                               

ಸಂತೋಷ್ ನಾರಾಯಾಣನ್

ಸಂತೋಷ್ ನಾರಾಯಣನ್ ತಮಿಳು ಚಲನಚಿತ್ರೋದ್ಯಮದಲ್ಲಿ ಭಾರತೀಯ ಚಲನಚಿತ್ರ ಸಂಯೋಜಕ ಮತ್ತು ಸಂಗೀತಗಾರ. ೨೦೧೨ ರ ತಮಿಳು ಚಲನಚಿತ್ರ ಅಟ್ಟಕತ್ತಿ ಚಿತ್ರದಲ್ಲಿ ಅವರು ಚಲನಚಿತ್ರ ಸಂಯೋಜಕರಾಗಿ ತಮ್ಮ ಚೊಚ್ಚಲ ಪ್ರವೇಶ ಮಾಡಿದರು.

                                               

ಮಂಜುಷಾ ವಸ್ತು ಸಂಗ್ರಹಾಲಯ

ಮಂಜುಷಾ ವಸ್ತು ಸಂಗ್ರಹಾಲಯ. ಕರ್ನಾಟಕ ರಾಜ್ಯದ ಪವಿತ್ರ ಕ್ಷೇತ್ರವಾದ ಧರ್ಮಸ್ಥಲದಲ್ಲಿದೆ.ಇಲ್ಲಿ ಪ್ರಾಚೀನ ವಸ್ತುಗಳು, ವರ್ಣಚಿತ್ರಗಳು, ಕಲಾಕೃತಿಗಳು, ದೇವಾಲಯದ ರಥಗಳು, ವಿಂಟೇಜ್ ಮತ್ತು ಕ್ಲಾಸಿಕ್ ಕಾರುಗಳ ಉತ್ತಮ ಸಂಗ್ರಹವಗಳಿವೆ. ಕರ್ನಾಟಕದಾದ್ಯಂತದ ದೇವಾಲಯಗಳಿಂದ ಇವುಗಳನ್ನು ಸಂಗ್ರಹಿಸಲಾಗಿದ್ದು ವಸ್ ...

                                               

ತಮದಡ್ಡಿ

ತಮದಡ್ಡಿ ಗ್ರಾಮವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲ್ಲೂಕಿನಲ್ಲಿದೆ.ಹಾಗೂ ದೇವಸ್ಥಾನಗಳು, ಶ್ರೀ ಭದ್ರೇಶ್ವರ ದಾಸೋಹಮಠ. ಶ್ರೀ ಬಸವೇಶ್ವರ ದೇವಸ್ಥಾನ. ಶ್ರೀ ಗ್ರಾಮದೇವತೆ ದೇವಸ್ಥಾನ. ಶ್ರೀ ಹನುಮಾನ ದೇವಸ್ಥಾನ, ಶ್ರೀ ಮಹಾಲಕ್ಷ್ಮಿ ದೇವಸ್ಥಾನ, ಶ್ರೀ ಸಂಗಮೇಶ್ವರ ದೇವಸ್ಥಾನ. ಶ್ರೀ ಬೀರಲ ...

                                               

ಭೂತಾರಾಧನೆಯಲ್ಲಿ ವರ್ಣಸಾಂಗತ್ಯ

ತುಳುನಾಡಿನ ಜಾನಪದ ಮತ್ತು ಸಾಂಸ್ಕೃತಿಕ ಅಧ್ಯಯನದಲ್ಲಿ ಭೂತಾರಾಧನೆಗೆ ಮಹತ್ವದ ಸ್ಥಾನವಿದೆ. ಸಾಹಿತ್ಯ, ಸಂಗೀತ, ಚಿತ್ರ, ಶಿಲ್ಪ, ವೇಷಭೂಷಣ, ಬಣ್ಣಗಾರಿಕೆ, ಕುಣಿತದಂತಹ ಕಲೆಯ ಪರಿಕರಗಳನ್ನು ಮೈಗೂಡಿಸಿಕೊಂಡಿರುವ ಭೂತಾರಾಧನೆ ಒಂದು ಧಾರ್ಮಿಕ ರಂಗಭೂಮಿಯಾಗಿ ಬೆಳವಣಿಗೆ ಹೊಂದಿದೆ. ಮನೋರಂಜನೆಯನ್ನು ಗೌಣವಾಗಿ ನ ...

                                               

ಅಮೆರಿಕದ ಚರಿತ್ರೆಯಲ್ಲಿ ನೀಗ್ರೊ

ಉಪ¸ಮಿತಿಗ¼ು ಸಿದ್ಧ¥ಡಿಸಿದ ವgದಿಯನ್ನು ಚರ್Z, ಪರಿಶೀಲನೆ, ತಿರ್ಮಾನUಳಿಗಾಗಿ À É ಅಂತಿಮವಾಗಿ ಅಮೆರಿಕದ ಕಾಯಿದೆ¸ಂಸ್ಥೆಯ ವಾರ್ಷಿಕಾಧಿªೀಶ£zಲ್ಲಿ ಮಂಡಿಸಲಾಯಿತು. À É À ಅಧಿªೀಶ£zಲ್ಲಿ ದೇಶದ ನಾನಾಭಾಗUಳ ನ್ಯಾಯಾಧೀಶgು, ನ್ಯಾಯವಾದಿಗ¼ು ಭಾಗªಹಿಸಿ É À ಅಲ್ಲದೆ ರಾಜ್ಯದ ವಕೀಲಿಸಂಸ್ಥೆU¼ು ಪತಿ ಉಪ¸ಮಿತಿ ...