ⓘ Free online encyclopedia. Did you know? page 78
                                               

ಬಾಕ್ಸರ್

ಕನ್ನಡ ಚಲನಚಿತ್ರ ಬಾಕ್ಸರ್ ಚಿತ್ರ:ಬಾಕ್ಸರ್ ಭಾಷೆ:ಕನ್ನಡ ನಿರ್ಮಾಣ:ಜಯಣ್ಣ ಭೋಗೇಂದ್ರ ಸಂಗೀತ:ವಿ.ಹರಿಕೃಷ್ಣ ಕಥೆ-ಚಿತ್ರಕಥೆ -ನಿರ್ದೇಶನ:ಪ್ರೀತಂ ಗುಬ್ಬಿ ತಾರಾಗಣ:ಧನಂಜಯ್, ಕೃತಿಕಾ ಜಯರಾಂ,ರಂಗಾಯಣ ರಘು, ಚರಣ್ ದೀಪ್, ಸುಮಿತ್ರಾ ಮತ್ತು ಇತರರು. ಬಿಡುಗಡೆ ದಿನಾಂಕ:೨೦-ನವೆಂಬರ್-೨೦೧೫ ಸಂಕ್ಷಿಪ್ತ ವಿವರಣೆ ...

                                               

ದೇವರಾಜ್‌

ಕನ್ನಡದ ಅಭಿಜಾತ ಖಳನಟ ದೇವರಾಜ್‌ 1960ನೇ ಇಸವಿ ಸೆಪ್ಟಂಬರ್‌ 20ರಂದು ಬೆಂಗಳೂರಿನ ಲಿಂಗರಾಜಪುರಂನಲ್ಲಿ ಜನಿಸಿದರು. ಇವರು ರಂಗಭೂಮಿಯ ನಂಟಿನಿಂದ ಚಿತ್ರರಂಗಕ್ಕೆ ಬಂದ ಕಲಾವಿದ. ಪ್ರಾರಂಭದಲ್ಲಿ ಬಿ ಜಯಶ್ರೀ ಅವರ "ಸ್ಪಂದನ" ರಂಗ ತಂಡದಲ್ಲಿದ್ದು ಬಳಿಕ ಶಂಕರನಾಗ್‌ ಅವರ "ಸಂಕೇತ್‌" ಕಲಾತಂಡದ ಸದಸ್ಯರಾದರು. ಎ ...

                                               

ಕ್ಯಾಪ್ಟನ್ ಜಿ.ಆರ್. ಗೋಪಿನಾಥ್

ಕ್ಯಾಪ್ಟನ್ ಜಿ. ಆರ್. ಗೋಪಿನಾಥ್ ಕರ್ನಾಟಕ ಮೂಲದ ಏರ್‌ ಡೆಕ್ಕನ್‌ ಸಂಸ್ಥಾಪಕರು. ಇವರು ಭಾರತೀಯ ವಿಮಾನಯಾನ ಉದ್ಯಮ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಪ್ರಾದೇಶಿಕ ಸಂಪರ್ಕಕ್ಕಾಗಿ ಕೇಂದ್ರ ಸರ್ಕಾರ ಆರಂಭಿಸಿದ ಉಡಾನ್‌ ಯೋಜನೆಯಲ್ಲಿ ಗೋಪಿನಾಥ್‌ ಅವರೂ ಕೆಲಸ ಮಾಡುತ್ತಿದ್ದಾರೆ. ಇವರ ಆತ್ಮಕಥನ ಸಿಂಪ್ಲ ...

                                               

ಮೇಜರ್ ಸೋಮನಾಥ್ ಶರ್ಮಾ

ಭಾರತೀಯ ಭೂಸೇನೆಯಲ್ಲಿ ಕಾರ್ಯನಿರ್ವಹಿಸಿದ ಮೇಜರ್ ಸೋಮನಾಥ್ ಶರ್ಮಾ ಭಾರತದ ಅತ್ಯುನ್ನತ ಮಿಲಿಟರಿ ಪುರಸ್ಕಾರವಾದ ಪರಮ ವೀರ ಚಕ್ರ ಪುರಸ್ಕಾರ ಪಡೆದ ಮೊದಲಿಗರು. ಶರ್ಮಾ ಅವರನ್ನು 1942 ರಲ್ಲಿ 8 ನೇ ಬೆಟಾಲಿಯನ್, 19 ನೇ ಹೈದರಾಬಾದ್ ರೆಜಿಮೆಂಟ್‌ಗೆ ನಿಯೋಜಿಸಲಾಯಿತು. ಎರಡನೆಯ ಮಹಾಯುದ್ಧದ ಅರಾಕನ್ ಅಭಿಯಾನದ ಸ ...

                                               

ಮಿ. ಐರಾವತ

ಮಿ.ಐರಾವತ ೨೦೧೫ ರ ಕನ್ನಡ ಕನ್ನಡ ಭಾಷೆಯ ಚಲನಚಿತ್ರ. ಎ.ಪಿ ಅರ್ಜುನ್ ಬರೆದು ನಿರ್ದೇಶಿಸಿರುವ ಈ ಚಿತ್ರವನ್ನು ಸಂದೇಶ್ ನಾಗರಾಜ್ ನಿರ್ಮಿಸಿದ್ದಾರೆ. ದರ್ಶನ್_ತೂಗುದೀಪ್, ಊರ್ವಶಿ ರೌಟೆಲಾ ಮತ್ತು ಪ್ರಕಾಶ್_ರೈ ಅವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ದರ್ಶನ್ ಅವರ ಮಗ ವಿನೀಶ್ ಸಹ ನಟಿಸಿದ್ದಾರೆ. ...

                                               

ಫೈಟ್ ಕ್ಲಬ್ (ಚಲನಚಿತ್ರ)

ಫೈಟ್ ಕ್ಲಬ್ ಡೇವಿಡ್ ಫ಼ಿಂಚರ್ ನಿರ್ದೇಶಿಸಿದ ೧೯೯೯ರ ಒಂದು ಅಮೇರಿಕನ್ ಚಲನಚಿತ್ರ. ಮುಖ್ಯ ಪಾತ್ರಗಳಲ್ಲಿ ಬ್ರ್ಯಾಡ್‌ ಪಿಟ್‌, ಎಡ್ವರ್ಡ್ ನಾರ್ಟನ್ ಮತ್ತು ಹೆಲೆನಾ ಬಾನಮ್ ಕಾರ್ಟರ್ ನಟಿಸಿದ್ದಾರೆ. ಇದು ಚಕ್ ಪೌಲಾನಿಕ್‍ರ ಇದೇ ಹೆಸರಿನ ೧೯೯೬ರ ಕಾದಂಬರಿಯ ಮೇಲೆ ಆಧಾರಿತವಾಗಿದೆ. ನಾರ್ಟನ್ ತನ್ನ ದೈಹಿಕ ಶ್ರ ...

                                               

ಕೃಷ್ಣರಾಜನಗರ

ಕೃ‍ಷ್ಣರಾಜನಗರ ವು ಮೈಸೂರು ಜಿಲ್ಲೆಯ ಒಂದು ಪ್ರಮುಖ ತಾಲ್ಲೂಕು ಕೇಂದ್ರವಾಗಿದ್ದು ಕಾವೇರಿ ನದಿಯ ದಡದಲ್ಲಿದೆ. ಈ ನಗರವು ಹಿಂದೆ ಎಡತೊರೆ ಎಂದು ಕರೆಯಲ್ಪಡುತ್ತಿತ್ತು. ಈ ನಗರದ ಕಾವೇರಿ ದಂಡೆಯ ಮೇಲೆ ಅರ್ಕೇಶ್ವರ ಸ್ವಾಮಿ ದೇವಸ್ಥಾನವಿದೆ. ಇದು ಜಗತ್ತಿನಲ್ಲೆ ಕಂಡುಬರುವ ಎರಡನೇ ಸೂರ್ಯ ದೇವಾಲಯವಾಗಿದೆ. ಈ ದೇ ...

                                               

ದುಲ್ಕುರ್ ಸಲ್ಮಾನ್

ಡಿಕ್ಯೂ ಎಂದು ಜನಪ್ರಿಯವಾಗಿ ಕರೆಯಲ್ಪಡುವ ದುಲ್ಕರ್ ಸಲ್ಮಾನ್ ಒಬ್ಬ ಭಾರತೀಯ ಚಲನಚಿತ್ರ ನಟರಾಗಿದ್ದು, ಅವರು ಮಲಯಾಳಂ ಚಲನಚಿತ್ರಗಳಲ್ಲಿ ಪ್ರಧಾನವಾಗಿ ಕಾಣಿಸಿಕೊಳ್ಳುತ್ತಾರೆ. ಚಲನಚಿತ್ರ ನಟ ಮಮ್ಮುಟ್ಟಿ ಅವರ ಮಗ, ಸಲ್ಮಾನ್ ಪರ್ಡ್ಯೂ ವಿಶ್ವವಿದ್ಯಾಲಯದಿಂದ ಬಿಸಿನೆಸ್ ಮ್ಯಾನೇಜ್ಮೆಂಟ್ನಲ್ಲಿ ಸ್ನಾತಕೋತ್ತರ ...

                                               

ಎಸ್.ಪಿ.ಸಾಂಗ್ಲಿಯಾನ ಭಾಗ-೨

ಎಸ್.ಪಿ.ಸಾಂಗ್ಲಿಯಾನ - ೧೯೯೦ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಚಿತ್ರದ ಕಥೆ ಮತ್ತು ನಿರ್ದೇಶನ ಮಾಡಿದವರು ಪಿ.ನಂಜುಂಡಪ್ಪ. ಇದು ೧೯೮೮ರ ಬಾಕ್ಸ್ ಆಫೀಸ್ ನಲ್ಲಿ ಹಿಟ್ ಆದ ಬ್ಲಾಕ್‌ಬಸ್ಟರ್ ಸಾಂಗ್ಲಿಯಾನ ಚಿತ್ರದ ಉತ್ತರ ಭಾಗವಾಗಿದೆ. ಈ ಚಿತ್ರದಲ್ಲಿ ಶಂಕರನಾಗ್, ಭವ್ಯ ಮತ್ತು ಶಿವರಂಜಿನಿ ಪ ...

                                               

ಅಗ್ನಿ ಸಾಕ್ಷಿ

ಅಗ್ನಿಸಾಕ್ಷಿ ಭಾರತೀಯ ಕನ್ನಡ ಭಾಷೆಯ ದೂರದರ್ಶನ ನಾಟಕವಾಗಿದ್ದು, ಇದು ಡಿಸೆಂಬರ್ 2, 2013 ರಂದು ಕಲರ್ಸ್ ಕನ್ನಡದಲ್ಲಿ ಪ್ರಥಮ ಪ್ರದರ್ಶನಗೊಂಡಿತು. ತಾರಾಬಳಗದ ಗಮನಾರ್ಹ ನಟನೆಯಿಂದ ಇದು ಬಲು ಜನಪ್ರಿಯವಾಗಿದೆ. ಕಲರ್ಸ್ ಕನ್ನಡ ಚಾನೆಲ್‌ನಲ್ಲಿ ಧಾರಾವಾಹಿ ಪ್ರಸಾರ ಪ್ರಾರಂಭವಾಗಿ ೬ ವರ್ಷದಿಂದ ಯಶಸ್ವಿಯಾಗಿ ...

                                               

ಕ್ಲೇಫೇಸ್

| data15 = | label16 = ತಂಡದ ಅಲಿಯಾಸ್ಗಳು | data16 = | label17 = ಭಾಗದಾರಿಕೆಗಳು | data17 = | label18 = ಪ್ರಮುಖ ಅಲಿಯಾಸ್ಗಳು | data18 = | label19 = ಸಾಮರ್ಥ್ಯಗಳು | data19 = }} ಕ್ಲೇಫೇಸ್ ಎನ್ನುವುದು ಹಲವು ಡಿಸಿ ಕಾಮಿಕ್ಸ್ ಕಾಲ್ಪನಿಕ ಪಾತ್ರಗಳು ಬಳಸುವ ಉಪನಾಮಗಳಾಗಿದ್ದು, ಅವು ...

                                               

ಗುಳ್ಟು (ಚಲನಚಿತ್ರ)

ಗುಳ್ಟು ಇದು 2018 ರ ಭಾರತೀಯ ಕನ್ನಡ ಭಾಷೆಯ ಚಿತ್ರವಾಗಿದ್ದು, ಜನಾರ್ಧನ್ ಚಿಕಣ್ಣರವರು ಬರೆದು ನಿರ್ದೇಶಿಸಿದ್ದಾರೆ. ಪ್ರಶಾಂತ್ ರೆಡ್ಡಿ ಮತ್ತು ದೇವರಾಜ್ ಆರ್ ನಿರ್ಮಿಸಿದ ಚಿತ್ರದ ಸಂಗೀತವನ್ನು ಅಮಿತ್ ಆನಂದ್ ಅವರು ನೀಡಿದ್ದಾರೆ. ನವೀನ್ ಶಂಕರ್ ಮತ್ತು ಸೋನು ಗೌಡ, ರಂಗಾಯಣ ರಘು, ಅವಿನಾಶ್ ಪೋಷಕ ಪಾತ್ರಗ ...

                                               

ವಂಶೋದ್ಧಾರಕ (ಚಲನಚಿತ್ರ)

ಕನ್ನಡ ಚಲನಚಿತ್ರ ವಂಶೋದ್ಧಾರಕ ಚಿತ್ರ:ವಂಶೋದ್ಧಾರಕ ಭಾಷೆ:ಕನ್ನಡ ನಿರ್ದೇಶನ:ಆದಿತ್ಯ ಚಿಕ್ಕಣ್ಣ ನಿರ್ಮಾಣ:ಓಂ ಶ್ರೀ ಕಾಳಿಕಾಮಾತಾ ಪ್ರೊಡಕ್ಷನ್ಸ್ ಸಂಗೀತ:ವಿ ಮನೋಹರ್ ಛಾಯಾಗ್ರಹಣ:ಪಿ.ಕೆ.ಎಚ್ ದಾಸ್ ತಾರಾಗಣ: ವಿಜಯ ರಾಘವೇಂದ್ರ, ಮೇಘನಾ ರಾಜ್, ಲಕ್ಷ್ಮೀ, ಶ್ರೀನಿವಾಸ ಮೂರ್ತಿ, ನವೀನ್ ಕ್ರಷ್ಣ, ರಂಗಾಯಣ ರಘ ...

                                               

ರಾಖೀ ಸಾವಂತ್

ಸಾವಂತ್ ಇವರ ಜನ್ಮನಾಮ ನೀರು ಸಾವಂತ್, ಇವರು "ಬಹಳ ಕಟ್ಟುನಿಟ್ಟಾದ" ಮುಂಬಯಿ ಪೋಲೀಸ್ ಅಧಿಕಾರಿ ಎಂದು ಹೆಸರಾಗಿದ್ದ ಎಸ್.ಪಿ.ಸಾವಂತ್ ಮತ್ತು ಜಯಾ ಸಾವಂತ್ ದಂಪತಿಗಳ ಪುತ್ರಿಯಾಗಿದ್ದಾಳೆ. ಒಂದು ಬಡ ಕುಟುಂಬದಿಂದ ಬಂದ ಇವರು ವಿದ್ಯಾಭ್ಯಾಸದಲ್ಲಿ ಹೆಚ್ಚು ಮುಂದುವರೆಯಲಿಲ್ಲ. ಇವರು ಚಲನಚಿತ್ರ ನಿರ್ದೇಶಕ ರಾಕೇ ...

                                               

ಇಶಾನ್ ಖಟ್ಟರ್

ಇಶಾನ್ ಖಟ್ಟರ್ ಒಬ್ಬ ಭಾರತೀಯ ನಟ. ನಟ ರಾಜೇಶ್ ಖಟ್ಟರ್ ಮತ್ತು ನೀಲಿಮಾ ಅಜೀಮ್ ಅವರ ಪುತ್ರ. ಶಾಹಿದ್ ಕಪೂರ್ ಇವನ ಸಹೋದರ. ಇಶಾನ್ ಖಟ್ಟರ್ ಅವರು ೨೦೦೫ ರಲ್ಲಿ ಚಿತ್ರ ವಾಹ್!ಲೈಫ್ ಹೋ ತೊ ಐಸಿ! ಎಂಬ ಚಿತ್ರದ ಮೂಲಕ ಮೊದಲ ಬಾರಿಗೆ ಚಿತ್ರರಂಗದಲ್ಲಿ ಕಾಣಿಸಿಕೊಂಡರು. ೨೦೧೭ರಲ್ಲಿ ಮಜೀದ್ ಮಜೀಡಿ ಅವರ ನಾಟಕವಾದ ...

                                               

ಕೊಂಡಾಪುರ

ಕೊಂಡಾಪುರ ರಾಮನಗರ ಜಿಲ್ಲೆ, ಚನ್ನಪಟ್ಟಣ ತಾಲ್ಲೂಕಿನ ಒಂದು ಗ್ರಾಮ.ಹುಣಸನಹಳ್ಳಿಯ ಶ್ರೀ ಬಿಸಲೇಶ್ವರಿ ದೇವಿಗೆ ಮೊದಲು ಕೊಂಡಕ್ಕೆ ಕೊಂಡದ ಸೌದೆ ತರುವ ಮೊದಲ ಗ್ರಾಮವಾದ್ದರಿಂದ ಗ್ರಾಮ ಕೊಂಡಾಪುರ ಎಂದು ಕರೆಸಿಕೊಳ್ಳುತ್ತದೆ. ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕರಾಗಿದ್ದ ಎಸ್. ಮಂಚಯ್ಯ, leryಪತ್ರಕರ್ತ ರಾ ...

                                               

ರೈಲ್ವೆ ಸಚಿವಾಲಯ (ಭಾರತ)

ರೈಲ್ವೆ ಸಚಿವಾಲಯ ವು ಭಾರತ ಸರ್ಕಾರದ ಸಚಿವಾಲಯವಾಗಿದ್ದು, ದೇಶದ ರೈಲು ಸಾರಿಗೆಗೆ ಕಾರಣವಾಗಿದೆ. ಸಚಿವಾಲಯವು ಸರ್ಕಾರಿ ಸ್ವಾಮ್ಯದ ಭಾರತೀಯ ರೈಲ್ವೆಯನ್ನು ನಿರ್ವಹಿಸುತ್ತದೆ, ಇದು ರೈಲ್ವೆ ಸಾರಿಗೆಯಲ್ಲಿ ಏಕಸ್ವಾಮ್ಯವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ರೈಲ್ವೆ ಮಂಡಳಿಯ ಅಧ್ಯಕ್ಷರ ನೇತೃತ್ವದಲ್ಲಿದೆ. ರೈಲ ...

                                               

ಸೌಂದರ್ಯಾ ರಾಜೇಶ

ಇವರು ಭಾರತದ ಪಾಂಡಿಚೆರಿಯಲ್ಲಿ ವಾಣಿಜೋದ್ಯಮಿ ಆಗಿದ್ದರು. ಇವರು ಎವಿಟಿಎಆರ್ ಕ್ಯಾರೀರ್ ಕ್ರೀಯೆಟರ್,ಎಫ್ಎಲ್ಇಎಕ್ಸ್ಐ ಕ್ಯಾರೀರ್ ಮತ್ತು ಎವಿಟಿಎಆರ್ ಮಾನವ ಮಹಾ ಸಂಸ್ಥೆಯ ಸ್ಥಾಪನಾಧ್ಯಕ್ಫರು.ಇವರು ಮಹಿಳೆಯರನ್ನು ಉದ್ಯೋಗ ಕ್ಷೇತ್ರದಲ್ಲಿ ಭಾಗವಹಿಸಲು ಪ್ರೇರಣೆ ನೀಡಿದರು.ಇವರು ಚೆನ್ನೈ,ತಮಿಳು ನಾಡು,ಭಾರತದಲ ...

                                               

ಬಾಲ ಯೇಸುವಿನ ಪುಣ್ಯಕ್ಷೇತ್ರ ಬೆಂಗಳೂರು

ಬಾಲ ಯೇಸುವಿನ ಇಗರ್ಜಿಯು ಬೆಂಗಳೂರಿನ ರೋಮನ್ ಕಥೊಲಿಕರಿಗೆ ಸಮರ್ಪಿಸಲಾಗಿದೆ.೧೯೭೧ ರಲ್ಲಿ ಬೆಂಗಳೂರಿನ ವಿವೇಕನಗರ ಪ್ರದೇಶದಲ್ಲಿ ಈ ಇಗರ್ಜಿಯು ಸ್ಥಾಪನೆಯಾಗಿದೆ. ಈ ಇಗರ್ಜಿಯನ್ನು ಬಾಲ ಯೇಸುವಿನ ಪುಣ್ಯಕ್ಷೇತ್ರ ಎಂದು ಕರೆಯಲ್ಪಡುತ್ತದೆ ಮತ್ತು ಐತಿಹಾಸಿಕ ಬಾಲ ಯೇಸುವನ್ನು ಪ್ರಾಗ ದ ನೆನಪಿಗಾಗಿ ನಿರ್ಮಿಸಲಾಗ ...

                                               

ಹುಲಿಯೂರು ದುರ್ಗ

ಹುಲಿಯೂರು ದುರ್ಗ: ಹುಲಿಯೂರು ದುರ್ಗವು ಒಂದು ಪಟ್ಟಣ ಪ್ರದೇಶ ಈ ಹಿಂದೆ ಕುಣಿಗಲ್ ತಾಲ್ಲೂಕಿನ ಒಂದು ಹೋಬಳಿ ಕೇಂದ್ರವಾಗಿತ್ತು. ಅದನ್ನು ನೂತನ ತಾಲ್ಲೂಕು ಕೇಂದ್ರವಾಗಿ ಘೋಷಣೆಯಾಗಿದೆ. ಕುಣಿಗಲ್ ತಾಲ್ಲೂಕು ಮತ್ತು ಹುಲಿಯೂರು ದುರ್ಗ ಹೊಬಳಿ ಜಿಲ್ಲೆಯಲ್ಲಿದೆ. ಕುಂಭಿ ಬೆಟ್ಟ, ಹೇಮಗಿರಿ ಬೆಟ್ಟಗಳು ಊರಿನ ಸರಹ ...

                                               

ಹಂದಲಗೆರೆ

ಹಂದಲಗೆರೆ: ಕುಣಿಗಲ್ ತಾಲ್ಲೂಕಿನಲ್ಲಿ ಎರಡು ಹಂದಲಗೆರೆ ಇವೆ. ಇಲ್ಲಿ ಮಾಹಿತಿ ನೀಡುತ್ತಿರುವುದು ಹುಲಿಯೂರು ದುರ್ಗ ಹೋ. ಹಂದಲಗೆರೆ ಕುರಿತಾಗಿದೆ. ಸ್ಥಳ ನಾಮ ಮತ್ತು ಇತಿಹಾಸ: ಈ ಊರಿಗೆ ಈ ಹೆಸರು ಬರಲು ಮೂಲದಲ್ಲಿ ಇಲ್ಲಿ ಒಡ್ಡರು ಇದ್ದರಂತೆ. ಅವರು ಇಲ್ಲಿ ಮಾರಮ್ಮ ದೇವರನ್ನು ಪ್ರತಿ‍ಷ್ಟಾಪಿಸಿ, ಕೆರೆಯೊಂದ ...

                                               

ಶ್ರೀ ರಾಮಕೃಷ್ಣ ವಿದ್ಯಾಕೇಂದ್ರ

ಶ್ರೀ ರಾಮಕೃಷ್ಣ ವಿದ್ಯಾಕೇಂದ್ರ, ಶಿವನ ಹಳ್ಳಿ, ಇದು ಬೆಂಗಳೂರು ನಗರದಿಂದ ಸುಮಾರು ೩೦ ಕಿಮೀ ದೂರದಲ್ಲಿರುವ ಬನ್ನೇರುಘಟ್ಟಾ ರಾಷ್ಟ್ರೀಯ ಉದ್ಯಾನವನದ ಅಂಚಿನಲ್ಲಿರುವ ಶಿವನಹಳ್ಳಿ ಎಂಬ ಗ್ರಾಮದಲ್ಲಿದೆ. ಇದು ಶ್ರೀ ರಾಮಕೃಷ್ಣ ಮಿಷನ್, ಶಿವನ ಹಳ್ಳಿಯ ಒಂದು ಅಂಗ. ಇಲ್ಲಿ ನರ್ಸರಿ ಇಂದ ೭ ನೇ ತರಗತಿಯವರೆಗೆ ಉಪನ ...

                                               

ರಾಮಕೃಷ್ಣ ಮಠ

ಭಾರತದ ಇತಿಹಾಸದಲ್ಲಿ ೧೯ನೇ ಶತಮಾನದಲ್ಲಿ ಆಂಗ್ಲರಿಂದ ನಮ್ಮ ಧರ್ಮ ಸಂಸ್ಕೃತಿ ಆಚರಣೆಗಳು ನಶಿಸಿಹೋಗುವ ಕಾಲದಲ್ಲಿ ಶ್ರೀ ರಾಮಕೃಷ್ಣರ ಅವತಾರವಾಯಿತು. ಮುಂದೆ ಶ್ರೀ ರಾಮಕೃಷ್ಣರು ಶಾರದಾದೇವಿಯವರು ವಿವೇಕಾನಂದರಂತಹ ಶಿಷ್ಯರಿಗೆ ಗುರು ಹಾಗು ಶ್ರೀ ಮಾತೆಯಾದರು. ಕಲ್ಕತ್ತೆಯ ಪ್ರತಿಷ್ಠಿತ ಕಾಲೇಜಿನ ಉಪನ್ಯಾಸಕರಾಗ ...

                                               

ರಾಮಕೃಷ್ಣ ಆಶ್ರಮ, ಬೆಳಗಾವಿ

ಸ್ವಾಮಿ ವಿವೇಕಾನಂದರು ತಮ್ಮ ಪರಿವ್ರಾಜಕ ದಿನಗಳಲ್ಲಿ ಮಧ್ಯಪ್ರದೇಶ, ಗುಜರಾತ್, ರಾಜಸ್ಥಾನ, ಮಹಾರಾಷ್ಟ್ರ ಮುಂತಾದ ಹಲವು ಪ್ರದೇಶಗಳಿಗೆ ಭೇಡಿಯಿತ್ತು, ೧೮೯೨ರ ಅಕ್ಟೋಬರ್ ೧೫ರಂದು ಬೆಳಗಾವಿಗೆ ಕಾಲಿರಿಸಿದರು. ಆ ಸಮಯದಲ್ಲಿ ಸ್ವಾಮೀಜಿಯವರು ತಂಗಲು ಒಂದು ದಿನ ಶ್ರೀಯುತ ಭಾಟೆಯವರ ನಿವಾಸಕ್ಕೆ ಬಂದಿದ್ದರು. ಆಗ ...

                                               

ಅಖಂಡಾನಂದ

ಸ್ವಾಮಿ ಅಖಂಡಾನಂದರು ಸೆಪ್ಟೆಂಬರ್ ೩೦ ೧೮೬೪ರಲ್ಲಿ ಕಲಕತ್ತೆಯಲ್ಲಿ ಜನಿಸಿದರು. ಅವರ ಮೊದಲ ಹೆಸರು ಗಂಗಾಧರ ಘಟಕ. ಬಾಲ್ಯದಿಂದಲೂ ಆಧ್ಯಾತ್ಮಿಕ ಪ್ರವೃತ್ತಿಯ ಗಂಗಾಧರ ಪ್ರತಿನಿತ್ಯ ಪಾರಾಯಣ-ಧ್ಯಾನ ಮಾಡುತ್ತಿದ್ದ. ೧೮೮೪ರಲ್ಲಿ ತನ್ನ ಮಿತ್ರ ಹರಿನಾಥನೊಂದಿಗೆ ಶ್ರೀರಾಮಕೃಷ್ಣರನನ್ನು ನೋಡಲು ಗಂಗಾಧರ ಬಂದನು - ಅ ...

                                               

ಸ್ವಾಮಿ ನಿರಂಜನಾನಂದ

ಸ್ವಾಮಿ ನಿರಂಜನಾನಂದ ರು ರಾಮಕೃಷ್ಣ ಪರಮಹಂಸರ ಸನ್ಯಾಸಿ ಶಿಷ್ಯರಲ್ಲಿ ಒಬ್ಬರು. ಸ್ವಾಮಿ ವಿವೇಕಾನಂದರ ಸಹೋದರ ಸನ್ಯಾಸಿ ಈತ. ದಕ್ಷಿಣೇಶ್ವರದ ಭವತಾರಿಣಿ ಕಾಳಿಕಾ ದೇವಾಲಯದಲ್ಲಿ, ಶ್ರೀ ರಾಮಕೃಷ್ಣ ಪರಮಹಂಸರ ಪದತಳದಲ್ಲಿ ಅರಳಿದ ಬದುಕು ಈತನದು.

                                               

ಕಲ್ಯಾಣಾನಂದ

ಕಲ್ಯಾಣಾನಂದ ವಿವೇಕಾನಂದರ ನೇರ ಸಂನ್ಯಾಸಿ ಶಿಷ್ಯರು. ಇವರು ಹರಿದ್ವಾರದ ಹತ್ತಿರ ಕಂಖಾಲ್‍ನಲ್ಲಿ ರಾಮಕೃಷ್ಣ ಮಿಶನ್ ಸೇವಾಶ್ರಮ ಸ್ಥಾಪಿಸಿದರು. ರಾಮಕೃಷ್ಣ ಪಂಥದ ಸಂನ್ಯಾಸಿಯಾಗಿ ತಮ್ಮ ಜೀವನದಲ್ಲಿ ಅತ್ಯಂತ ಪ್ರಮುಖ ಜೀವನಕ್ರಮವಾಗಿ ಅವರು ಮಾನವಕುಲದ ಸೇವೆ ಪ್ರಾರಂಭಿಸಿದರು ಮತ್ತು ಸ್ಥಳೀಯ ನಿವಾಸಿಗಳು ಮತ್ತು ...

                                               

ಹಲಸೂರು

ಬೆಂಗಳೂರು ನಗರದ ಪೂರ್ವ ಭಾಗದಲ್ಲಿರುವ ಹಲಸೂರು, ಹಳೇ ಬೆಂಗಳೂರಿನ ಪ್ರದೇಶಗಳಲ್ಲಿ ಒಂದು. ಹಲಸೂರೂ, ದೊಮ್ಮಲೂರು,ಇಂದಿರಾನಗರ, ಎಂ.ಜಿ.ರಸ್ತೆ ಹಾಗು ಬೈಯಪ್ಪನ ಹಳ್ಳಿ ಗಳಿಂದ ಸುತ್ತುವರಿದಿದೆ. ಇದು ಹಲವಾರು ದೇವಾಲಯಗಳಿಗೆ ಮತ್ತು ಬದಲಿಗೆ ಕಿರಿದಾದ ರಸ್ತೆಗಳಿಗೆ ಹೆಸರುವಾಸಿಯಾಗಿದೆ.

                                               

ಅಲೆಟ್ಟಿ

ಅಲೆಟ್ಟಿ ಗ್ರಾಮವು ಸುಳ್ಯ ತಾಲೂಕಿನಲ್ಲಿ ಎರಡನೆ ದೊಡ್ಡ ಗ್ರಾಮ. ಅಲೆಟ್ಟಿ ಗ್ರಾಮವು ೧೬೪೨೮ ಎಕರೆ ಭೂ ವಿಸ್ತಾರವನ್ನು ಹೊಂದಿದೆ. ಅಲೆಟ್ಟಿ ಗ್ರಾಮದ ಜನಸಂಖ್ಯೆಯು ೧೦,೭೧೯. ಅತಿ ಹೆಚ್ಚು ಅರಣ್ಯ ಪ್ರದೇಶವು ಕೂಡಿದೆ ಅಲೆಟ್ಟಿಯ ಪಿನ್ ಕೊಡ್ ಅಲೆಟ್ಟಿ ಗ್ರಾಮದ ಪೂರ್ವ ಭಾಗಕ್ಕೆ ಅರಂತೋಡು ಗ್ರಾಮ,ಪಶ್ಚಿಮಕ್ಕೆ ಉ ...

                                               

ಸ್ವಾಮಿ ಸರ್ವಪ್ರಿಯಾನಂದ

ಸ್ವಾಮಿ ಸರ್ವಪ್ರಿಯಾನಂದರು, ಅಮೆರಿಕದ ನ್ಯೂಯಾರ್ಕ್ ನಗರದ ವೇದಾಂತ ಸೊಸೈಟಿಯ ಮೇಲಧಿಕಾರಿ,ಅಧ್ಯಾತ್ಮಿಕ ಮುಂದಾಳಾಗಿ, ೬, ಜನವರಿ, ೨೦೧೭ ರಿಂದ ತಮ್ಮ ಕಾರ್ಯಭಾರ ಸಂಭಾಳಿಸುತ್ತಿದ್ದಾರೆ. ಇದಕ್ಕೆ ಮೊದಲು ೩ ಡಿಸೆಂಬರ್, ೨೦೧೫ ರಿಂದ ಅವರು ಅಮೆರಿಕದ ಕ್ಯಾಲಿಫೋರ್ನಿಯದ ವೇದಾಂತ ಸೊಸೈಟಿಯ ಸಹಾಯಕ ಆಡಳಿತಾಧಿಕಾರಿಯ ...

                                               

ಗಾಗಾಭಟ್ಟ

ಗಾಗಾಭಟ್ಟನು ೧೭ನೇ ಶತಮಾನದ ಬ್ರಾಹ್ಮಣ ಪಂಡಿತ, ಮೀಮಾಂಸಕ. ಭಾಟ್ಟಚಿಂತಾಮಣಿಯ ಕರ್ತೃ. ಮರಾಠಾ ರಾಜ ಶಿವಾಜಿಯ ಪಟ್ಟಾಭಿಷೇಕ ಮಾಡಿದನೆಂದು ಪ್ರಸಿದ್ಧನಾಗಿರುವವನು. ಪೈಠಣದಿಂದ ಬಂದ ವಿಶ್ವಾಮಿತ್ರ ಗೋತ್ರದ ಕುಟುಂಬಕ್ಕೆ ಸೇರಿದವನು. ಈತನ ನಿಜನಾಮಧೇಯ ವಿಶ್ವೇಶ್ವರ, ತಂದೆ ದಿನಕರಭಟ್ಟ. ಪಿತಾಮಹ ರಾಮಕೃಷ್ಣ ಭಟ್ಟ. ...

                                               

ಆಚಾರ್ಯ

ಭಾರತೀಯ ಧರ್ಮಗಳು ಮತ್ತು ಸಮಾಜದಲ್ಲಿ, ಆಚಾರ್ಯ ನು ಧಾರ್ಮಿಕ ವಿಷಯಗಳ ಶಿಕ್ಷಕ ಅಥವಾ ಬೋಧಕ; ಒಂದು ಪಂಥದ ಸಂಸ್ಥಾಪಕ ಅಥವಾ ನಾಯಕ; ಅಥವಾ ಬಹಳ ಕಲಿತ ವ್ಯಕ್ತಿ ಅಥವಾ ಪ್ರಗಲ್ಭ ವ್ಯಕ್ತಿಗಳ ಹೆಸರುಗಳಿಗೆ ಸೇರಿಸಲಾದ ಬಿರುದುಗಳು. ಈ ಪದನಾಮವು ಹಿಂದೂ ಧರ್ಮ, ಬೌದ್ಧ ಧರ್ಮ ಮತ್ತು ಜಾತ್ಯತೀತ ವಿಷಯಗಳಲ್ಲಿ ಭಿನ್ನ ...

                                               

ಜಗತ್ ಕಿಲಾಡಿ

ಜಗತ್ ಕಿಲಾಡಿ ಪಾತ್ರವರ್ಗ - ಜಗ್ಗೇಶ್ ಲೋಕನಾಥ್, ಸುಧೀರ್, ಜಿ.ಕೆ.ಗೋವಿಂದರಾವ್ ಬಿಡುಗಡೆಯಾಗಿದ್ದು - ೧೯೯೮ ಚಿತ್ರ ನಿರ್ಮಾಣ ಸಂಸ್ಥೆ - ಎಸ್ & ಎಸ್ ಸಿನೆಮಾ ಇತರೆ ಮಾಹಿತಿ - ದ್ವಿಪಾತ್ರದಲ್ಲಿ ಜಗ್ಗೇಶ್ ಜಗ್ಗೆಶ್ ಅವರು ಮೂಲತಹ ತುಮಕೂರಿನವರು. ಇವರ ತಂದೆ ಈಶ್ವರ. ಇವರು ವಿಧ್ಯಭ್ಯಸದಲ್ಲಿ ಬಿ.ಏಸ್.ಸಿ. ಮ ...

                                               

ಶ್ರೀಶ ಬೆಳಕವಾಡಿ

ಶ್ರೀಶ ಬೆಳಕವಾಡಿ ಅವರು ಮೂಲತಃ ಬೆಂಗಳೂರಿನವರಾಗಿದ್ದು, ಎರಡು ದಶಕಗಳ ಛಾಯಾಗ್ರಹಣ ಅನುಭವವನ್ನು ಹೊಂದಿದ್ದಾರೆ. ಶ್ರೀಶ ಅವರ ಛಾಯಾಗ್ರಹಣ ಕೆಲಸವನ್ನು ಬಿಬಿಸಿ ವೈಲ್ಡ್‌ಲೈಫ್ ಮ್ಯಾಗಜೀನ್ ಸೇರಿದಂತೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸರ್ಕ್ಯೂಟ್‌ಗಳಲ್ಲಿ ಪ್ರಕಟಿಸಲಾಗಿದೆ. ಶ್ರೀಶ ಹಲವಾರು ಸ್ಪರ್ಧಾತ್ಮಕ ...

                                               

ವಾದಿರಾಜ

ವಾದಿರಾಜ ಕನ್ನಡ ಚಲನಚಿತ್ರರಂಗದ ಇತಿಹಾಸದ ಪ್ರಮುಖ ನಟ ಮತ್ತು ನಿರ್ಮಾಪಕರಲ್ಲಿ ಒಬ್ಬರು. ನಾಂದಿ ಮತ್ತು ಅದೇ ಕಣ್ಣು ಅವರು ನಿರ್ಮಿಸಿದ ಪ್ರಮುಖ ಚಿತ್ರಗಳಲ್ಲಿ ಕೆಲವು. ಉಪಾಧ್ಯಾಯ ಶ್ರೀನಿವಾಸ ವಾದಿರಾಜ್‌ ಅವರು ಜನಿಸಿದ್ದು ೧೯೨೭ರಲ್ಲಿ. ಉಡುಪಿ ಜಿಲ್ಲೆಯ ಪಣಿಯಾಡಿಯಲ್ಲಿ ಹುಟ್ಟಿದರು. ಅಭಿನಯ ಕಲೆಯಲ್ಲಿ ತೊ ...

                                               

ಸಿಖ್ ಹತ್ಯಾಕಾಂಡ (೧೯೮೪ರ ಸಿಖ್ ವಿರೋಧೀ ಗಲಭೆ)

೧೯೮೪ರ ಸಿಖ್ ಹತ್ಯಾಕಾಂಡ, ಅಂದಿನ ಪ್ರಧಾನಮಂತ್ರಿ ಇಂದಿರಾಗಾಂಧಿಯವರು ತನ್ನ ಸಿಖ್ ಅಂಗರಕ್ಷಕರಿಂದ ಹತ್ಯೆಗೀಡಾಗಿದ್ದಕ್ಕೆ ಪ್ರತಿಕಾರವಾಗಿ, ಭಾರತದಲ್ಲಿ ಸಿಖ್ಖರ ವಿರುದ್ಧ ನಡೆದ ಸಂಘಟಿತ ಹತ್ಯಾಕಾಂಡಗಳ ಸರಣಿಯಾಗಿದೆ. ಅಂದಿನ ಆಡಳಿತಾರೂಢ ಕಾಂಗ್ರೆಸ್ ಪಕ್ಷ, ಈ ಹತ್ಯಾಕಾಂಡದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿತ್ ...

                                               

ಛಿಛೋರೆ (ಚಲನಚಿತ್ರ)

ಛಿಛೋರೆ ೨೦೧೯ರ ಒಂದು ಹಿಂದಿ ಹಾಸ್ಯಪ್ರಧಾನ ನಾಟಕೀಯ ಚಲನಚಿತ್ರವಾಗಿದೆ. ಈ ಚಿತ್ರವನ್ನು ನಿತೇಶ್ ತಿವಾರಿ ನಿರ್ದೇಶಿಸಿದ್ದಾರೆ ಮತ್ತು ಫ಼ಾಕ್ಸ್ ಸ್ಟಾರ್ ಸ್ಟೂಡಿಯೋಸ್ ಮತ್ತು ನಾಡಿಯಾಡ್‍ವಾಲಾ ಗ್ರ್ಯಾಂಡ್‍ಸನ್ ಎಂಟರ್ಟೇನ್‍ಮಂಟ್ ಲಾಂಛನದಡಿ ಸಾಜಿದ್ ನಾಡಿಯಾಡ್‍ವಾಲಾ ನಿರ್ಮಾಣ ಮಾಡಿದ್ದಾರೆ. ಮುಖ್ಯ ಪಾತ್ರಗ ...

                                               

ದ ಡಾರ್ಕ್ ನೈಟ್ (ಚಲನಚಿತ್ರ)

ದ ಡಾರ್ಕ್ ನೈಟ್ 2008ರ ಒಂದು ಸೂಪರ್‌ಹೀರೊ ಚಲನಚಿತ್ರ. ಕ್ರಿಸ್ಟೋಫರ್ ನೋಲನ್ ಈ ಚಿತ್ರದ ನಿರ್ದೇಶಕರು, ಸಹ ನಿರ್ಮಾಪಕರು ಮತ್ತು ಸಹ ಬರಹಗಾರರಾಗಿದ್ದರು. ಡಿ.ಸಿ. ಕಾಮಿಕ್ಸ್‌ನ ಬ್ಯಾಟ್‍ಮ್ಯಾನ್ ಪಾತ್ರದ ಮೇಲೆ ಆಧಾರಿತವಾದ ಈ ಚಲನಚಿತ್ರವು ನೋಲನ್‍ರ ದ ಡಾರ್ಕ್ ನೈಟ್ ತ್ರಯ ದ ಎರಡನೇ ಕಂತಾಗಿದೆ ಮತ್ತು ೨೦೦೫ ...

                                               

ಪ್ರಿಯಾ ಬಾಲಚಂದ್ರನ್

ಪ್ರಿಯಾ ಬಾಲಚಂದ್ರನ್ ಟಿವಿ ನಿರ್ಮಾಪಕ ಮತ್ತು ಬರಹಗಾರ. ಬಾರ್ಬಡೋಸ್ನಲ್ಲಿ ಜನಿಸಿದ ಅವರು ಯಾರ್ಕ್ಷೈರ್, ಇಂಗ್ಲೆಂಡ್ನ ಬಾರ್ನ್ಸ್ಲೇಗೆ ತೆರಳಿದರು, ಅವರು 1 ವರ್ಷ ವಯಸ್ಸಿನವರಾಗಿದ್ದರು. 18 ನೇ ವಯಸ್ಸಿನಲ್ಲಿ ಅವರು ಲಂಡನ್ ಸಾಹಿತ್ಯದಲ್ಲಿ, ಲಂಡನ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಲು ಲಂಡನ್ಗೆ ತೆರಳಿದರ ...

                                               

ಮೀನಾಕ್ಷಿ ಚೌಧರಿ

ಮೀನಾಕ್ಷಿ ಚೌಧರಿ ಭಾರತೀಯ ರೂಪದರ್ಶಿ, ನಟಿ ಮತ್ತು ಸೌಂದರ್ಯ ಸ್ಪರ್ಧೆಯ ಶೀರ್ಷಿಕೆದಾರ. ಫೆಮಿನಾ ಮಿಸ್ ಇಂಡಿಯಾ ೨೦೧೮ ಸ್ಪರ್ಧೆಯಲ್ಲಿ ಅವರು ಹರಿಯಾಣ ರಾಜ್ಯವನ್ನು ಪ್ರತಿನಿಧಿಸಿದರು, ಅಲ್ಲಿ ಅವರು ಮಿಸ್ ಗ್ರ್ಯಾಂಡ್ ಇಂಡಿಯಾ ಎಂದು ಕಿರೀಟವನ್ನು ಪಡೆದರು. ಮ್ಯಾನ್ಮಾರ್‌ನ ಯಾಂಗೊನ್‌ನಲ್ಲಿ ನಡೆದ ಮಿಸ್ ಗ್ರ್ ...

                                               

ಲಕ್ಮೆ

ಲಕ್ಮೆ ಸೌಂದರ್ಯವರ್ಧಕಗಳ ಒಂದು ಭಾರತೀಯ ಬ್ರಾಂಡ್. ಇದು ಹಿಂದೂಸ್ತಾನ್ ಯೂನಿಲಿವರ್ ಅವರ ಒಡೆತನದಲ್ಲಿದೆ. ಕರೀನಾ ಕಪೂರ್ ಅವರು ಈ ಬ್ರಾಂಡ್‌ನ ರಾಯಭಾರಿ. ಇದು ಭಾರತದ ಶೃಂಗಾರ ಬ್ರಾಂಡ್‍ಗಳಲ್ಲಿ ಮೊದಲನೆ ಸ್ಥಾನದಲ್ಲಿದೆ. ಟಾಟಾ ಆಯಿಲ್ ಮಿಲ್ಸ್‍ನ ೧೦೦% ಅಂಗಸಂಸ್ಥೆಯಾಗಿ ಲಕ್ಮೆಯು ಪ್ರಾರಂಭವಾಯಿತು. ಇದು ನಂತ ...

                                               

ಪೈರೇಟ್ಸ್ ಆಫ್ ದಿ ಕೆರಿಬಿಯನ್ ಚಲನಚಿತ್ರ ಸರಣಿ

ಪೈರೇಟ್ಸ್ ಆಫ್ ದಿ ಕೆರಿಬಿಯನ್ ಎಂಬುದು ಜೆರ್ರಿ ಬ್ರೂಕ್‌ಹೈಮರ್ ನಿರ್ಮಿಸಿದ ಫ್ಯಾಂಟಸಿ ಸ್ವಾಶ್‌ಬಕ್ಲರ್ ಚಲನಚಿತ್ರಗಳ ಸರಣಿಯಾಗಿದ್ದು, ವಾಲ್ಟ್ ಡಿಸ್ನಿಯ ನಾಮಸೂಚಕ ಥೀಮ್ ಪಾರ್ಕ್ ಆಕರ್ಷಣೆಯನ್ನು ಆಧರಿಸಿದೆ. ಸರಣಿಯ ನಿರ್ದೇಶಕರಲ್ಲಿ ಗೋರ್ ವರ್ಬಿನ್ಸ್ಕಿ ಚಲನಚಿತ್ರಗಳು 1–3, ರಾಬ್ ಮಾರ್ಷಲ್ ಸೇರಿದ್ದಾರೆ ...

                                               

ರೇಣುಕ

ರೇಣುಕ ಅಥವಾ ಯಲ್ಲಮ್ಮ ಹಿಂದೂ ಧರ್ಮದ ದೇವತೆ. ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಪೂಜಿಸಲಾಗುವ ಈ ದೇವತೆಯು ಕಾಳಿಯ ಸ್ವರೂಪವೆಂದು ಭಾವಿಸಲಾಗುತ್ತದೆ. ರೇಣುಕಾ ರಾಜನೆಂಬುವವನಿಗೆ ಮಕ್ಕಳಿಲ್ಲದೇ ಇದ್ದ ಕಾರಣ ಅವನು ಪುತ್ರಕಾಮೇಷ್ಟಿ ಯಾಗವನ್ನು ಮಾಡಿದ. ಇದರಿಂದ ಕಾಳಿ ಸ್ವರೂಪಳಾದ ಹೆಣ್ಣು ಮಗು ಒಂದು ಜನಿಸಿತು. ...

                                               

ನಾನಿ (ನಟ)

ನಾನಿ ರವರು ಭಾರತೀಯ ಚಲನಚಿತ್ರ ನಟ, ನಿರ್ಮಾಪಕ ಮತ್ತು ದೂರದರ್ಶನ ನಿರೂಪಕ. ತೆಲುಗು ಚಿತ್ರರಂಗದಲ್ಲಿ ಕೆಲಸ ಮಾಡಿದ್ದಕ್ಕಾಗಿ ಇವರು ಹೆಸರುವಾಸಿಯಾಗಿದ್ದಾರೆ. ಅವರು‌ ಸಹ ನಿರ್ದೇಶಕರಾಗಿದ್ದು, ವರ್ಲ್ಡ್ ಸ್ಪೇಸ್ ಸಟಲೈಟ್ ನಲ್ಲಿ ಆರ್ಜೆ ಆಗಿ ಕೆಲಸ ಮಾಡುವ ಮುನ್ನ ಅವರು ವೈಟ್ಲಾ ಮತ್ತು ಬಾಪು ರವರ ಜೊತೆ ಕೆಲಸ ...

                                               

ಅಂಜಲಿ ಬನ್ಸಾಲ್

ಅಂಜಲಿ ಬನ್ಸಾಲ್ ಅವನಾ ಕ್ಯಾಪಿಟಲ್ ನ ಸ್ಥಾಪಕರಾಗಿದ್ದು ಇದು ಬೆಳವಣಿಗೆಯ ಹಂತದ ವ್ಯವಹಾರಗಳನ್ನು ಹೆಚ್ಚಿಸಲು ಹೂಡಿಕೆ ಮಾಡುತ್ತದೆ.ಅವರನ್ನು ದೇನಾ ಬ್ಯಾಂಕಿನ ಕಾರ್ಯನಿರ್ವಾಹಕ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.ಅವರು ಎನ್ಐಟಿಐ ಆಯೋಗ್ ಮಹಿಳಾ ಉದ್ಯಮಶೀಲತೆ ವೇದಿಕೆ ಹೂಡಿಕೆ ಮಂಡಳಿಯ ಅಧ್ಯಕ್ಷರಾಗಿದ್ದಾರೆ.ವಿ ...

                                               

ಅಂಜಲಿ ಭಾಗವತ್

ಅಂಜಲಿ ಭಾಗವತ್ ಇವರು ವೃತ್ತಿಪರ ಭಾರತೀಯ ಶೂಟರ್. ಇವರು ೨೦೦೨ರಲ್ಲಿ ೧೦ಮೀಟರ್ ಏರ್ ರೈಫಲ್ ನಲ್ಲಿ ವಿಶ್ವಕ್ಕೆ ಮೊದಲಿಗರಾಗಿದ್ದಾರೆ.ಇವರು 2003 ರಲ್ಲಿ ಮಿಲನ್ ನಲ್ಲಿ ತಮ್ಮ ಮೊದಲ ವಿಶ್ವ ಕಪ್ ಫೈನಲ್ ಅನ್ನು 399/400 ಅಂಕದೊಂದಿಗೆ ಗೆದ್ದರು.ಅಂಜಲಿಯವರು ಐ.ಎಸ್.ಎಸ್.ಎಫ್ ಚಾಂಪಿಯನ್ ಆಫ್ ಚಾಂಪಿಯನ್ಸ್ ಪ್ರಶ ...

                                               

ಕ್ಷೇತ್ರಯ್ಯ

ಕ್ಷೇತ್ರಯ್ಯ ಕ್ಷೇತ್ರಯ್ಯನವರು ಅಥವಾ ಕ್ಷೇತ್ರಜ್ಞ తెలుగు:క్షేత్రయ్య, క్షేత్రజ్ఞ ಸಿ. 1600-1680 ತೆಲುಗು ಕವಿ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತದ ಸಂಯೋಜಕರಾಗಿದ್ದಾರೆ. ಅವರು ದಕ್ಷಿಣ ಭಾರತದ ಆಂಧ್ರಪ್ರದೇಶದಲ್ಲಿ ವಾಸಿಸುತ್ತಿದ್ದರು. ಅವರು ಹಲವಾರು ಪದಮ್ಸ್ ಮತ್ತು ಕೀರ್ತನೆಗಳನ್ನು ಸಂಯೋಜಿಸಿದ ...

                                               

ಗರುಡ

ಭಾರತದಲ್ಲಿ ಗರುಡನಿಗೆ ಸಂಬಂಧಿಸಿದಂತೆ ಹಲವು ಪೌರಾಣಿಕ ಕಥೆಗಳಿವೆ. ಗರುಡ ಪಕ್ಷಿಗಳ ರಾಜ. ಗರುಡನ ಶಕ್ತಿ ಸಾಮರ್ಥ್ಯವನ್ನು ಮೆಚ್ಚಿದ ಮಹಾವಿಷ್ಣು ಅದನ್ನು ತನ್ನ ವಾಹನವನ್ನಾಗಿ ಮಾಡಿಕೊಂಡಿದ್ದಾನೆ. ಶಿಲ್ಪಕಲೆಯಲ್ಲಿ ಗರುಡನ ಆಕೃತಿ ಮನುಷ್ಯನಂತಿದ್ದು ಬಾಗಿದ ಕೊಕ್ಕು ಮತ್ತು ರೆಕ್ಕೆಗಳಿಂದ ಕೂಡಿರುತ್ತದೆ. ಇಂಥ ...

                                               

ರುಹಾನಿ ಶರ್ಮಾ

ರುಹಾನಿ ಶರ್ಮಾ ಭಾರತೀಯ ಚಲನಚಿತ್ರ ನಟಿ ಮತ್ತು ಪಂಜಾಬಿ ಮಾಡೆಲ್. ಅವರು ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರಗಳಲ್ಲಿ ನಟಿಸಿದ್ದಾರೆ. ಚಿ ಲಾ ಸೌ ಎಂಬ ಪ್ರಣಯದಲ್ಲಿ ಅಭಿನಯಿಸಿದ್ದಕ್ಕಾಗಿ ಶರ್ಮಾ ಪ್ರಶಂಸೆ ಪಡೆದರು.

                                               

ಜಾಸ್ಮಿನ್ ಭಾಸಿನ್

ಜಾಸ್ಮಿನ್ ಭಾಸಿನ್ ಭಾರತೀಯ ನಟಿ ಮತ್ತು ರೂಪದರ್ಶಿ, ಝೀ ಟಿವಿಯ ತಶಾನ್-ಎ-ಇಶ್ಕ್, ಮತ್ತು ಕಲರ್ಸ್ ಟಿವಿಯ ದಿಲ್ ಸೆ ದಿಲ್ ತಕ್ ನಲ್ಲಿ ಟೆನಿ ಪಾತ್ರದಲ್ಲಿ ಟ್ವಿಂಕಲ್ ತನೇಜಾ ಪಾತ್ರದಲ್ಲಿ ಹೆಸರುವಾಸಿಯಾಗಿದ್ದಾರೆ. ದೂರದರ್ಶನ ಕಾರ್ಯಕ್ರಮಗಳಲ್ಲದೆ, ಭಾಸಿನ್ ಹಲವಾರು ದಕ್ಷಿಣ ಭಾರತದ ಚಲನಚಿತ್ರಗಳಲ್ಲಿಯೂ ನಟಿ ...