ⓘ Free online encyclopedia. Did you know? page 8
                                               

ಜೂಲಿಯಸ್ ಸೀಜರ್

ಗಯಸ್ ಜೂಲಿಯಸ್ ಸೀಜರ್ ರೋಮನ್ ಗಣರಾಜ್ಯದ ಒಬ್ಬ ಸೇನಾಪತಿ ಮತ್ತು ರಾಜಕೀಯ ಮುಖಂಡ ಮತ್ತು ಲ್ಯಾಟಿನ್ ಗದ್ಯದ ಪ್ರಮುಖ ಲೇಖಕ. ರೋಮನ್ ಗಣರಾಜ್ಯವು ರೋಮನ್ ಸಾಮ್ರಾಜ್ಯವಾಗಿ ಪರಿವರ್ತನಗೊಳ್ಳಲು ಈತ ಪ್ರಮುಖ ಕಾರಣ. ಕ್ರಿಸ್ತಪೂರ್ವ 60 ರಲ್ಲಿ, ಸೀಸರ್, ಕ್ರಾಸ್ಸಸ್, ಮತ್ತು ಪೊಂಪೆಯವರು ಹಲವಾರು ವರ್ಷಗಳ ಕಾಲ ರೋಮ ...

                                               

ಅಕಿಲೀಸ್

ಅಕಿಲೀಸ್ ಟ್ರೋಜನ್ ಯುದ್ಧದಲ್ಲಿ ಹೋರಾಡಿದ ಗ್ರೀಕ್ ವೀರರಲ್ಲಿ ಅಗ್ರಗಣ್ಯ. ಪೀಲಯೂಸ್ ಮತ್ತು ಥೀಟಿಸ್ ಅವರ ಮಗ. ಅಕಿಲೀಸನ ದೇಹ ಅಭೇದ್ಯವಾಗಿ ಇರುವುದಕ್ಕಾಗಿ ಅವನ ತಾಯಿ ಅವನನ್ನು ಪಾತಾಳವನ್ನು ಸುತ್ತುವರಿದಿರುವ ಸ್ಟಿಕ್್ಸ ನದಿಯಲ್ಲಿ ಮುಳುಗಿಸಿದಳಂತೆ. ಹಾಗೆ ಮಾಡುವಾಗ ಆಕೆ ಅವನ ಹಿಮ್ಮಡಿಗಳನ್ನು ತನ್ನ ಕೈಯಲ ...

                                               

ಅಥೀನ

ಅಥೀನ ಸುಮಾರು 2.300 ವರ್ಷಗಳ ಹಿಂದೆ ಗ್ರೀಸಿನ ದೊರೆ ಪೆರಿಕ್ಲೀಸನ ಕಾಲದಲ್ಲಿ ಗ್ರೀಕರು ಕಟ್ಟಿದ ಪಾರ್ಥೆನಾನ್ ಎಂಬ ಸುಂದರ ಅಮೃತಶಿಲೆಯ ಮಂದಿರದೊಳಗಿದ್ದ ಸ್ತ್ರೀ ದೇವತಾಮೂರ್ತಿ. ಒಲಿಂಪಸ್ಸಿನ ಅನುಗ್ರಹ ತೋರುವ ಈ ದೇವತೆ ವಿವೇಕದ, ಶಾಂತಿ-ಸಮಾಧಾನಗಳ ದ್ಯೋತಕಿ. ಕಲಾಪೋಷಕಿ. ಬಿರುಗಾಳಿ ಮುಂತಾದವುಗಳ ಮೇಲೆ ಆಧ ...

                                               

ಆಗಮೆಮ್ನಾನ್

ಆಗಮೆಮ್ನಾನ್ ಗ್ರೀಕ್ ಪುರಾಣಗಳಲ್ಲಿ ಪ್ರಸಿದ್ಧನಾಗಿರುವ ಮೈಸಿನೀ ದೇಶದ ದೊರೆ. ಮೆನೆಲಾಸ್‍ನ ಸೋದರ. ಟ್ರಾಯ್ ಮೇಲಿನ ಯುದ್ಧದಲ್ಲಿ ಗ್ರೀಕರ ನಾಯಕ. ತಂದೆ ಅಟ್ರಿಯಸ್. ಮೆನೆಲಾಸ್‍ನ ಹೆಂಡತಿಯಾದ ಹೆಲೆನ್ನಳನ್ನು ಟ್ರಾಯ್ ರಾಜ ಪ್ಯಾರಿಸ್ ಅಪಹರಿಸಿಕೊಂಡು ಹೋಗಲಾಗಿ ಆಗಮೆಮ್ನಾನ್ ಸಹೋದರನೊಡನೆ ಟ್ರಾಯ್ ಮೇಲೆ ಯುದ್ ...

                                               

ಆರಕಲ್

ಆರಕಲ್ ಗ್ರೀಕ್ ಮತಧರ್ಮದ ಪ್ರಕಾರ ಮನುಷ್ಯ ಕೇಳುವ ಪ್ರಶ್ನೆಗೆ ದೇವರು ಕೊಡುವ ಉತ್ತರ. ಅಥವಾ ಅಂತ ಕಣಿ ಹೇಳುವ ಸ್ಥಳ. ಒಂದೊಂದು ಸ್ಥಳಕ್ಕೂ ಒಂದೊಂದು ದೇವತೆ ಇರುತ್ತಿತ್ತು. ವೀರ ಅಂಫಿಯಾರಸ್‍ನ ಡೊಡೋನ, ಅಪೊಲೊನ ಡೆಲ್ಫಿ, ಅಮನ್‍ನ ಸೀವ ಮುಂತಾದುವು ಅಂತಹ ಪ್ರಸಿದ್ಧ ಸ್ಥಳಗಳು. ಸಂದಿಗ್ಧ ಸಮಯಗಳಲ್ಲಿ ರಾಜವರ್ಗ ...

                                               

ಆರ್ಟೆಮಿಸ್

ಆರ್ಟೆಮಿಸ್ ಗ್ರೀಕ್ ಪುರಾಣಗಳಲ್ಲಿ ವನ್ಯಮೃಗಗಳ, ಸಸ್ಯಗಳ ಮತ್ತು ಬೇಟೆಯ ಅಧಿದೇವತೆ. ಕನ್ನೆತನ ಹಾಗೂ ಹೆರಿಗೆಗೆ ಸಂಬಂಧಿಸಿದ ದೇವಿ, ಸ್ತ್ರೀರಕ್ಷಕಿ. ರೋಮನ್ನರ ಪ್ರಕಾರ ಈಕೆಯೇ ಡಯಾನ. ಸಾಮಾನ್ಯರ ದೃಷ್ಟಿಯಿಂದ, ಹೆಣ್ಣು ದೇವತೆಗಳಲ್ಲೇ ಅತ್ಯಂತ ಜನಪ್ರಿಯಳು. ಜ್ಯೂಸ್ ಮತ್ತು ಲೀಟೋರ ಮಗಳು. ಅಪೋಲೊ ದೇವತೆಯ ಅವ ...

                                               

ಆಲ್ಕಮೀಯನ್

ಆಲ್ಕಮೀಯನ್ ಗ್ರೀಕ್ ಪೌರಾಣಿಕ ಕಥೆಗಳಲ್ಲಿ ಕಂಡುಬರುವ ಆರ್ಗಾಸ್ನ ವೀರ ಮತ್ತು ದಿವ್ಯಜ್ಞಾನಿ. ತಂದೆ ಆಂಫಿಯರೌಸ್, ತಾಯಿ ಎರಿಪೈಲೆ. ಥೀಬ್ಸ್ ವಿರುದ್ಧ 7 ಮಂದಿ ವೀರರು ನಡೆಸಿದ ದಾಳಿಯಲ್ಲಿ ಈತನ ತಂದೆ ಮೃತಪಟ್ಟ. ಮೊದಲಿನ 7ಮಂದಿ ವೀರರ ವಂಶಜರೊಡಗೂಡಿ ಈತನು ಥೀಬ್ಸ್ ವಿರುದ್ಧ ಎಪಿಗೊನಿಯರ ದಾಳಿಯಲ್ಲಿ ಭಾಗವಹಿಸ ...

                                               

ಆಲ್ಸಿಬೈಯಡೀಸ್

ಆಲ್ಸಿಬೈಯಡೀಸ್ ಪ್ರ.ಶ.ಪು. 451-404. ಅಥೆನ್ಸಿನ ಅತ್ಯಂತ ಸಮರ್ಥ ರಾಜಕಾರಣಿಗಳಲ್ಲೊಬ್ಬ ಹಾಗೂ ದಂಡನಾಯಕ. ಅಥೆನ್ಸ್ ನಗರದ ಶ್ರೀಮಂತ ಮನೆತನದಲ್ಲಿ ಜನಿಸಿದ. ಪೆರಿಕ್ಲೀಸರ ಹತ್ತಿರ ಸಂಬಂಧಿ. ಸಾಕ್ರಟೀಸನ ಮೆಚ್ಚುಗೆಗೆ ಪಾತ್ರನಾದವ. ಬಾಲ್ಯದಿಂದಲೂ ಸ್ವಚ್ಛಂದ ಜೀವನ ನಡೆಸಿದ; ಆಗಿನ ತರುಣರಿಗೆ ಅಚ್ಚುಮೆಚ್ಚಿನ ಗ ...

                                               

ಕೈಮೀರ

ಕೈಮೀರ ಗ್ರೀಕ್ ಪುರಾಣಗಳಲ್ಲಿ ಉಲ್ಲೇಖಿತವಾಗಿರುವ ಒಂದು ವಿಚಿತ್ರ ಕಾಲ್ಪನಿಕ ಹೆಣ್ಣು ಪ್ರಾಣಿ; ಸಿಂಹದ ತಲೆ, ಆಡಿನ ದೇಹ, ಹಾವಿನ ಬಾಲ ಮುಂತಾಗಿ ವಿಭಿನ್ನ ಪ್ರಾಣಿಗಳ ದೇಹಭಾಗಗಳನ್ನು ಒಟ್ಟಾಗಿಸಿ ಹೊಸೆದಿರುವ ಒಂದು ವಿಚಿತ್ರ ರೂಪವುಳ್ಳದ್ದು. ಇದು ನಿಃಶ್ವಸಿಸುವಾಗ ಬೆಂಕಿಯ ಜ್ವಾಲೆಯನ್ನೇ ಉಗುಳುತ್ತಿತ್ತಂತೆ ...

                                               

ರೊಜೆಟ್ಟಶಿಲೆ

ರೊಸೆಟ್ಟ ಕಲ್ಲು ರಾಜ ಐದನೇ ಟೊಲೆಮಿ ಪರವಾಗಿ ಕ್ರಿ.ಪೂ. ೧೮೬ರಲ್ಲಿ ಮೆಂಫಿಸ್‍ನಲ್ಲಿ ನೀಡಿದ ತೀರ್ಪನ್ನು ಕೆತ್ತಿದ ಪುರಾತನ ಈಜಿಪ್ಟ್‌ನ ಒಂದು ಸ್ಮಾರಕ ಸ್ತಂಭ. ಈಜಿಪ್ಟಿನ ರೊಜೆಟ್ಟಾ ಶಿಲೆ: ನೈಲ್ ನದಿ ನಾಗರೀಕತೆಯು ಪುರಾತನ ನಾಗರಿಕತೆಗಳಲ್ಲಿ ಒಂದು. ಅಲ್ಲಿನ ಕಲೆ ವಾಸ್ತು ಶಿಲ್ಪ ಮತ್ತು ಶಾಸನಗಳು ಸಾಂಸ್ಕೃ ...

                                               

ಲಂಡನ್‌ ಗೋಪುರ

ಹರ್ ಮೆಜೆಸ್ಟೀಸ್ ರಾಯಲ್ ಪ್ಯಾಲೇಸ್ ಎಂಡ್ ಫೋರ್ಟ್‌ರೆಸ್, ಸಾಮಾನ್ಯವಾಗಿ ಲಂಡನ್ ಗೋಪುರ ಎಂದು ಹೆಸರಾಗಿದೆ. ಇದು ಇಂಗ್ಲೆಂಡ್‌ನ ಸೆಂಟ್ರಲ್ ಲಂಡನ್‌ನ ಥೇಮ್ಸ್ ನದಿಯ ಉತ್ತರ ದಂಡೆಯಲ್ಲಿರುವ ಐತಿಹಾಸಿಕ ಕೋಟೆಯಾಗಿದೆ. ಇದು ಲಂಡನ್ ಬರೋ ಆಫ್ ಟವರ್ ಹ್ಯಾಮ್ಲೆಟ್ಸ್‌ನಲ್ಲಿ ನೆಲೆಗೊಂಡಿದೆ. ಲಂಡನ್ ನಗರದ ಪೂರ್ವ ತ ...

                                               

ಬಿಗ್ ಬೆನ್

ಬಿಗ್ ಬೆನ್ ಎಂಬುದು ಲಂಡನ್‌ನ್ನಿನ ವೆಸ್ಟ್‌ಮಿನ್‌ಸ್ಟರ್ ಅರಮನೆಯ ಉತ್ತರ ದಿಕ್ಕಿನ ಕೊನೆಯಲ್ಲಿರುವ ದೊಡ್ಡ ಗಂಟೆಯುಳ್ಳ ಗಡಿಯಾರಕ್ಕೆ ನೀಡಲಾದ ಉಪನಾಮ ಅಥವಾ ಸಂಕ್ಷಿಪ್ತ ಅಡ್ಡ ಹೆಸರು. ಅಲ್ಲದೇ ಇದು ಸಾಮಾನ್ಯವಾಗಿ ಗಡಿಯಾರ ಅಥವಾ ಗಡಿಯಾರದ ಗೋಪುರವೆಂದೂ ಸಹ ಸೂಚಿಸಲ್ಪಡುತ್ತದೆ. ಕೆಲವರು ಈ ಅರ್ಥ ವಿಸ್ತರಣೆಯನ ...

                                               

ಲಿಯೊ ಟಾಲ್‍ಸ್ಟಾಯ್

ಟಾಲ್ ಸ್ಟಾಯ್, "ಯಾಸ್ನ್ಯಾ ಪೊಲ್ಯಾನ," ಎಂಬ ಹಳ್ಳಿಯಲ್ಲಿ ಶ್ರೀಮಂತ ಕುಟುಂಬವೊಂದರಲ್ಲಿ ಜನಿಸಿದರು. ಟಾಲ್ ಸ್ಟಾಯ್ ಹೆಸರಿನ ಹಿಂದೆ ಕೌಂಟ್, ಅನ್ನುವ ಶಬ್ದ ಸೇರುವುದು ಈ ಕಾರಣದಿಂದಾಗಿ" ಬಾಲ್ಯದಲ್ಲೇ ತಂದೆ ತಾಯಿಯರನ್ನು ಕಳೆದುಕೊಂಡ ಟಾಲ್ ಸ್ಟಾಯ್, ಸಾವು-ನೋವುಗಳ ಬಗ್ಗೆ ಆಗಲೇ ತಾತ್ವಿಕ ಚಿಂತನೆ ನಡೆಸಿದ್ದ ...

                                               

ಅಡ್ಲ್ಯಾಬ್ಸ್ ಇಮ್ಯಾಜಿಕಾ

ಅಡ್ಲ್ಯಾಬ್ಸ್ ಇಮ್ಯಾಜಿಕಾ ಭಾರತದ ಖೊಪೊಲಿಯಲ್ಲಿ 300-ಎಕರೆ ಥೀಮ್ ಪಾರ್ಕ್ ಆಗಿದೆ. ಇದು ಆಡ್ಲ್ಯಾಬ್ಸ್ ಎಂಟರ್ಟೈನ್ಮೆಂಟ್ ಲಿಮಿಟೆಡ್ ಒಡೆತನದಲ್ಲಿದೆ. "ಮುಂಬಯಿ ಮತ್ತು ಥಾಣೆಗೆ ಭೇಟಿ ನೀಡುವ ಅತ್ಯುತ್ತಮ ಅಮ್ಯೂಸ್ಮೆಂಟ್ ಪಾರ್ಕ್". ಪಾರ್ಕ್ 15.000 ಸಂದರ್ಶಕರ ದೈನಂದಿನ ಸಾಮರ್ಥ್ಯವನ್ನು ಹೊಂದಿದೆ ಇಲ್ಲಿಯವ ...

                                               

ಎಸ್ಸೆಲ್ ವರ್ಲ್ಡ್

ಎಸ್ಸೆಲ್ ವರ್ಲ್ಡ್ ಮುಂಬೈನ ಗೋರೈನಲ್ಲಿರುವ ಒಂದು ಮನರಂಜನಾ ಆಟವಾಗಿದೆ ಮತ್ತು ಇದು 1989 ರಲ್ಲಿ ಸ್ಥಾಪನೆಯಾಯಿತು. ಪಾರ್ಕ್ ಅನ್ನು ಪಾನ್ ಇಂಡಿಯಾ ಪ್ಯಾರಿಯಟನ್ ಪ್ರೈವೇಟ್ ಲಿಮಿಟೆಡ್ ಪಿಐಪಿಪಿಪಿ ಒಡೆತನದಲ್ಲಿದೆ. ಎಸ್ಸೆಲ್ ವರ್ಲ್ಡ್ ತನ್ನ ಸಹವರ್ತಿಗಳೊಂದಿಗೆ, ವಾಟರ್ ಕಿಂಗ್ಡಮ್ 64 ಎಕರೆ ಭೂಮಿಯನ್ನು ವಿಸ ...

                                               

ಬೆಂಗಳೂರು ಅರಮನೆ

ಬೆಂಗಳೂರು ಅರಮನೆಯು ಸದಾಶಿವನಗರ ಮತ್ತು ಜಯಮಹಲ್ ಮಧ್ಯದ, ನಗರದ ಹೃದಯ ಭಾಗವಾದ ಪ್ಯಾಲೇಸ್ ಗಾರ್ಡನನಲ್ಲಿದೆ. ಈ ಕಟ್ಟಡ ನಿರ್ಮಾಣದ ಹಿಂದಿನ ಉದ್ದೇಶವು, ಇದನ್ನು ಇಂಗ್ಲೆಂಡಿನ ವಿನ್ಸರ ಕ್ಯಾಸಲನ ಹಾಗೆ ನಿರ್ಮಿಸಬೇಕೆಂದಿದ್ದು, ಇದರ ಕಾಮಗಾರಿಯು 1862 ರಲ್ಲಿ ರೆವ್.ಗಾರೆಟ್ ಅವರಿಂದ ಪ್ರಾರಂಭವಾಯಿತು. ನಂತರ 18 ...

                                               

ಬೆಂಗಳೂರು ಕೋಟೆ

ವಿಜಯನಗರ ಸಾಮ್ರಾಜ್ಯದ ಸಾಮಂತ ರಾಜ ಕೆಂಪೇಗೌಡರು ಬೆ೦ಗಳೂರಿನಲ್ಲಿ ೧೫೩೭ರಲ್ಲಿ ಮಣ್ಣಿನ ಕೋಟೆ ಕಟ್ಟಿ ಆಧುನಿಕ ಬೆಂಗಳೂರಿನ ಉದಯಕ್ಕೆ ಕಾರಣಕರ್ತರಾದರು. ನಂತರ ೧೭೬೧ರಲ್ಲಿ ಹೈದರ ಅಲ್ಲಿ ಮಣ್ಣಿನ ಕೋಟೆಯ ಬದಲಿಗೆ ಕಲ್ಲಿನ ಕೋಟೆಯನ್ನು ಕಟ್ಟಿದರು.

                                               

ಬ್ಯೂಗಲ್ ರಾಕ್

ಬೆಂಗಳೂರು ನಿರ್ಮಾತೃ ಮಾಗಡಿ ಕೆಂಪೇಗೌಡನ ಒಂದು ಸರಹದ್ದು ಬ್ಯೂಗಲ್ ರಾಕ್ ಎಂಬ ಕಹಳೆ ಬಂಡೆಯಲ್ಲಿದೆ. ಗಡಿ ಕಾಯುವ ದಳಪತಿಗಳು ಬಸವನಗುಡಿ ಸಮೀಪದ ಗುಡ್ಡದ ಮೇಲಿನ ಸ್ತೂಪವೊಂದರ ಮೇಲೆ ಪರಿವೀಕ್ಷಣೆ ಮಾಡುತ್ತಿದ್ದರಂತೆ.ಸರತಿಯಂತೆ ಕಹಳೆ ಹೊತ್ತ ಯೋಧರು ಶತ್ರುಗಳ ಪ್ರವೇಶವನ್ನು ಕಹಳೆ ಮೊಳಗಿಸುವ ಮೂಲಕ ತಿಳಿಸುತ್ತ ...

                                               

ಲಾಲ್‌ಬಾಗ್, ಕೆಂಪು ತೋಟ, ಬೆಂಗಳೂರು

ಲಾಲ್‌ಬಾಗ್, ಕೆಂಪು ತೋಟ, ಅಥವಾ ಲಾಲ್‌ಬಾಗ್ ಸಸ್ಯೋದ್ಯಾನ, ವರ್ಣರಂಜಿತ ಫಲ-ಪುಷ್ಪ-ಹಣ್ಣು-ಕಾಯಿಗಳಿಗೆ ಪ್ರಸಿದ್ಧವಾದ ಸಸ್ಯೋದ್ಯಾನ, ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿದೆ. ಈ ಉದ್ಯಾನವನವನ್ನು ನಿರ್ಮಿಸಲು ಮೈಸೂರಿನ ಆಡಳಿತ ನಡೆಸುತ್ತಿದ್ದ ಹೈದರಾಲಿ ಸೂಚಿಸಿದ್ದನು. ಪ್ರಸಿದ್ಧ ಗಾಜಿನ ಮನೆಯನ್ನು ಹೊಂದಿದ ...

                                               

ಹೆಬ್ಬಾಳ ಕಿತ್ತಯ್ಯ ಶಿಲಾಬರಹ

ಕ್ರಿ.ಶ. ೭೫೦ ರ ಕಾಲದ ಹೆಬ್ಬಾಳ ಕಿತ್ತಯ್ಯ ಶಿಲಾಬರಹ ವು ಕನ್ನಡ ಭಾಷೆ ಮತ್ತು ಲಿಪಿಯಲ್ಲಿರುವ ಶಿಲಾಬರಹವಾಗಿದೆ. ಇದು ಈವರೆಗೂ ದೊರೆತಿರುವ ಕನ್ನಡ ಭಾಷೆಯ ಹಳೆಯ ಶಿಲಾಬರಹಗಳಲ್ಲಿ ಒಂದಾಗಿದೆ ಮತ್ತು ಬೆಂಗಳೂರು ಪ್ರದೇಶದಲ್ಲಿ ದೊರೆತಿರುವ ಅತ್ಯಂತ ಹಳೆಯ ಶಿಲಾಬರಹವಾಗಿದೆ. ಇದು ೦೧ಮೇ೨೦೧೮ರಂದು ಪತ್ತೆಯಾಯಿತು. ...

                                               

ಖಂಡೇರಾವ್ (ಐತಿಹಾಸಿಕ ವ್ಯಕ್ತಿ)

ಖಂಡೇರಾವ್-ಮೈಸೂರು ಸಂಸ್ಥಾನದ ಆಡಳಿತ ಸೂತ್ರ ಹೈದರನ ವಶವಾಗುವುದನ್ನು ತಪ್ಪಿಸಿ ಅದನ್ನು ರಾಜಮನೆತನದಲ್ಲಿ ಉಳಿಸಲು ಶ್ರಮಿಸಿ ಈ ಯತ್ನದಲ್ಲೇ ಪ್ರಾಣಾರ್ಪಣೆ ಮಾಡಿದ ಒಬ್ಬ ರಾಜಭಕ್ತ. ಖಂಡೇರಾವ್ ಪರಾಕ್ರಮಿಯಾದ ಯೋಧನಾಗಿದ್ದ. ಅವನಿಗೆ ರಾಜಮನೆತನದಲ್ಲಿ ವಿಶೇಷವಾದ ಮಮತೆ, ಭಕ್ತಿ ಇದ್ದುವು. ಅವನು ಬುದ್ಧಿವಂತನಾಗ ...

                                               

ನಾಲ್ವಡಿ ಕೃಷ್ಣರಾಜ ಒಡೆಯರು

ನಾಲ್ವಡಿ ಕೃಷ್ಣರಾಜ ಒಡೆಯರು ಮೈಸೂರು ಸಂಸ್ಥಾನದ ಒಡೆಯರ್ ರಾಜಸಂತತಿಯ ೨೪ನೇ ರಾಜರು. ಇವರ ಆಳ್ವಿಕೆ ೧೯೦೨ ರಿಂದ ೧೯೪೦ ರವರೆಗೆ ನಡೆಯಿತು. ನಾಲ್ವಡಿ ಕೃಷ್ಣರಾಜ ಒಡೆಯರು ೧೮೯೫ರಲ್ಲಿ ಪಟ್ಟಾಭಿಷಿಕ್ತರಾದರೂ ಸಹ, ಕೇವಲ ೧೦ ವರ್ಷದ ಬಾಲಕರಾಗಿದ್ದುದರಿಂದ ಅವರ ತಾಯಿಯವರಾದ, ಮಾತೃಶ್ರೀ ಮಹಾರಾಣಿ ವಾಣಿ ವಿಲಾಸ ಸನ್ ...

                                               

ಮುಮ್ಮಡಿ ಕೃಷ್ಣರಾಜ ಒಡೆಯರು

ಮುಮ್ಮಡಿ ಕೃಷ್ಣರಾಜ ಒಡೆಯರು ಮುಮ್ಮಡಿ ಕೃಷ್ಣರಾಜ ಒಡೆಯರು ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದವರು. ಮೈಸೂರು ರಾಜ್ಯದ ಇತಿಹಾಸದಲ್ಲಿ ತುಂಬಾ ಕಷ್ಟಕರ ಸಂದರ್ಭದಲ್ಲಿ ಅಧಿಕಾರಕ್ಕೆ ಬಂದವರು ಮುಮ್ಮಡಿ ಕೃಷ್ಣರಾಜ ಒಡೆಯರು. ಬ್ರಿಟಿಷರೊಡನೆ ೧೭೯೯ರ ಎರಡನೇ ಮೈಸೂರು ಯುದ್ಧದಲ್ಲಿ ಟಿಪ್ಪೂವಿನ ಮರಣಾನಂತರ, ಮೈಸೂರು ...

                                               

ಕೆಳದಿ ನಾಯಕರು

ಕೆಳದಿ ನಾಯಕರು / ಬಿದನೂರ ನಾಯಕರು / ಇಕ್ಕೇರಿ ರಾಜರು, ಪ್ರಸ್ತುತ ಕರ್ನಾಟಕ ರಾಜ್ಯದ ಪ್ರದೇಶಗಳನ್ನು ಆಳಿದ್ದ ರಾಜವಂಶ. ಪ್ರಮುಖವಾಗಿ ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ಕೆಳದಿ ಇವರ ರಾಜಧಾನಿಯಾಗಿತ್ತು. ಮಧ್ಯಕಾಲೀನ ನಂತರದ ಕರ್ನಾಟಕದಲ್ಲಿ ಇದು ಪ್ರಮುಖ ಪ್ರಮುಖ ರಾಜವಂಶವಾಗಿತ್ತು. ಆರಂಭದಲ್ಲಿ ಪ್ರಸಿ ...

                                               

ಸೇವುಣ

ದೇವಗಿರಿಯ ಯಾದವರು ಎಂದೇ ಹೆಸರಾಗಿರುವ ಸೇವುಣರು ಉತ್ತರ ಕರ್ನಾಟಕ, ಮಹಾರಾಷ್ಟ್ರಗಳನ್ನೊಳಗೊಂಡ ಪ್ರದೇಶವನ್ನು ಆಳಿದ ಕನ್ನಡ ರಾಜಮನೆತನ. ರಾಷ್ಟ್ರಕೂಟರ ಸರದಾರರಾಗಿಯೂ, ಮುಂದೆ ಹೊಯ್ಸಳರಂತೆಯೆ ಕಲ್ಯಾಣದ ಚಾಲುಕ್ಯ ದೊರೆಗಳ ಸಾಮಂತರಾಗಿಯೂ ಇದ್ದರು. ಚಾಲುಕ್ಯ ಸಾಮ್ರಾಜ್ಯ ಅವನತಿಯ ಹಾದಿ ಹಿಡಿದಂತೆ ಪ್ರಾಬಲ್ಯಕ್ ...

                                               

ಕರ್ನೂಲ್ ಕೋಟೆ

ಕರ್ನೂಲ್ ಕೋಟೆ ಆಂಧ್ರ ಪ್ರದೇಶ ರಾಜ್ಯದ ಕರ್ನೂಲ್ ಜಿಲ್ಲೆಯಲ್ಲಿದೆ. ಅದನ್ನು ಅಚ್ಯುತ ದೇವರಾಯರು ನಿರ್ಮಿಸಿದ್ದಾರೆಂದು ನಂಬಲಾಗಿದೆ. ಅದು ವಿಜಯನಗರದ ಆಸ್ಥಾನಕ್ಕೆ ಸೇರಿದ್ದು. ಈ ಕಾಲದಲ್ಲೂ ವಿಜಯನಗರದ ವಾಸ್ತುಶಿಲ್ಪಕ್ಕೆ ಈ ಕಟ್ಟಡ ತೇಜಸ್ಸಿನ ಉದಾಹರಣೆಯಾಗಿದೆ. ಕೃಷ್ಣಾ ನದಿ ಮತ್ತು ಅಲಂಪೂರಿನ ಮಧ್ಯೆದಲ್ಲಿ ...

                                               

ವಿದ್ಯಾರಣ್ಯ

ವಿದ್ಯಾರಣ್ಯ: 14ನೆಯ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಸ್ಥಾಪಕರಾದ ಹರಿಹರ ರಾಯ ಮತ್ತು ಬುಕ್ಕ ರಾಯರ ಮಾರ್ಗದರ್ಶಕರಾಗಿ ವಿಜಯನಗರ ಸಾಮ್ರಾಜ್ಯದ ಸ್ಥಾಪನೆಗೆ ಕಾರಣರಾದವರೆಂದು ಐತಿಹ್ಯಗಳಲ್ಲಿ ಪ್ರಸಿದ್ಧರಾಗಿರುವ ಅದ್ವೈತ ಪಂಥದ ಯತಿ, ಶೃಂಗೇರಿ ಮಠಾಧೀಶ, ದರ್ಶನ, ಸಂಗೀತ ಇತ್ಯಾದಿಗಳ ಬಗ್ಗೆ ಮಹತ್ಕøತಿಗಳನ್ ...

                                               

ವಿರೂಪಾಕ್ಷ ರಾಯ

ವಿರೂಪಾಕ್ಷ ರಾಯ ವಿಜಯನಗರ ಸಾಮ್ರಾಜ್ಯ ದ ಓರ್ವ ಚಕ್ರವರ್ತಿ. 1404ರಲ್ಲಿ, ೨ನೇ ಹರಿಹರನ ಮರಣಾನಂತರ ಸಿಂಹಾಸನವು ಆತನ ಮಕ್ಕಳಾದ ದೇವ ರಾಯ I, ಬುಕ್ಕ ರಾಯ II ಮತ್ತು ವಿರೂಪಾಕ್ಷ ರಾಯರ ನಡುವೆ ವಿವಾದವುಂಟಾಯಿತು. ವಿರೂಪಾಕ್ಷ ರಾಯ, ತನ್ನ ಮಕ್ಕಳಿಂದಲೇ ಹತ್ಯೆಯಾಗುವ ಮುನ್ನ, ಕೆಲವೇ ತಿಂಗಳುಗಳ ಕಾಲ ಮಾತ್ರ ರಾ ...

                                               

ಏಳು ಸಾಮಾಜಿಕ ಪಾಪಗಳು

ಏಳು ಸಾಮಾಜಿಕ ಪಾಪಗಳನ್ನು ಮೊಟ್ಟಮೊದಲಿಗೆ ಪಟ್ಟಿ ಮಾಡಿದವರು ಫ್ರೆಡ್ರಿಕ್ ಲೂಯಿಸ್ ಡೊನಾಲ್ಡ್ಸನ್. ಕ್ರೈಸ್ತ ಪಾದ್ರಿಯಾಗಿದ್ದ ಇವರು ವೆಸ್ಟ್ ಮಿನ್ಸ್ಟರ್ ಅ್ಯಬ್ಬಿಯಲ್ಲಿ ಮಾರ್ಚ್ ೨೦, ೧೯೨೬ ರಂದು ನೀಡಿದ ಉಪದೇಶದಲ್ಲಿ ಈ ಸಾಮಾಜಿಕ ಪಾಪಗಳ ಬಗ್ಗೆ ತಿಳಿಹೇಳಿದರು.ಎಲ್ಲೆಡೆ ಹಬ್ಬಿರುವ ತಪ್ಪು ಮಾಹಿತಿಯೇನೆಂದರ ...

                                               

ಚಂದ್ರಶೇಖರ ಆಜಾದ್‌‌‌

ಚಂದ್ರಶೇಖರ ಆಜಾದ್‌‌‌ ಎಂದೇ ಹೆಚ್ಚು ಗುರುತಿಸಲ್ಪಡುವ ಚಂದ್ರಶೇಖರ ಸೀತಾರಾಮ್‌‌ ತಿವಾರಿ ಯವರು ಭಾರತದ ಬಹು ಪ್ರಮುಖ ಕ್ರಾಂತಿಕಾರಿಗಳಲ್ಲಿ ಒಬ್ಬರಾಗಿದ್ದು, ಅವರನ್ನು ಭಗತ್‌‌ ಸಿಂಗ್‌‌ರ ಮಾರ್ಗದರ್ಶಕರೆಂದು/ಗುರುಗಳೆಂದು ಪರಿಗಣಿಸಲಾಗುತ್ತದೆ.

                                               

ಅಲ್ಲೂರಿ ಸೀತಾರಾಮರಾಜು

ಅಲ್ಲೂರಿ ಸೀತಾರಾಮ ರಾಜು ಭಾರತದ ಸ್ವಾತಂತ್ರ್ಯ ಕ್ಕಾಗಿ, ಆದಿವಾಸಿ ಗುಡ್ಡಗಾಡು ಜನಾಂಗಗಳ ಹಕ್ಕುಗಳಿಗೆ ತನ್ನ ಪ್ರಾಣವನ್ನು ತೆತ್ತ ಕ್ರಾಂತಿಕಾರಿ ಹೋರಾಟಗಾರ. ಅವರು ಮಾನ್ಯಂ ವೀರುಡು - ಅತ್ಯಂತ ಗೌರವಯುತರಾದ ವೀರರು ಎಂದು ದೇಶದಲ್ಲಿ ಸ್ಮರಣೀಯರಾಗಿದ್ದಾರೆ. ಭಾರತದ ನೆಲದಲ್ಲಿ ತಮ್ಮದೇ ಆದ ಇತಿಹಾಸ ಮತ್ತು ಸಂ ...

                                               

ಅಸಫ್ ಅಲಿ

ಅಸಫ್ ಅಲಿ ಒಬ್ಬ ಭಾರತೀಯ ಸ್ವಾತಂತ್ರ್ಯ ಹೋರಾಟಗಾರ ಮತ್ತು ಭಾರತೀಯ ವಕೀಲರಾಗಿದ್ದರು. ಅವರು ಭಾರತದಿಂದ ಯುನೈಟೆಡ್ ಸ್ಟೇಟ್ಸ್ಗೆ ಮೊದಲ ರಾಯಭಾರಿಯಾದರು. ಅವರು ಒಡಿಶಾದ ಗವರ್ನರ್ ಆಗಿ ಕಾರ್ಯನಿರ್ವಹಿಸಿದರು.

                                               

ಉಳ್ಳಾಲ ಶ್ರೀನಿವಾಸ ಮಲ್ಯ

ಉಳ್ಳಾಲ ಶ್ರೀನಿವಾಸ ಮಲ್ಯ ಇವರು ಆಧುನಿಕ ಕೆನರಾ ಪ್ರಾ೦ತ್ಯದ ಹರಿಕಾರರು. ಇವರು ೧೮ ವರ್ಷಗಳ ಕಾಲ ಸ೦ಸತ್ ಸದಸ್ಯರಾಗಿದ್ದರು. ಒಟ್ಟಾರೆ ದಕ್ಷಿಣ ಕನ್ನಡ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಕಂಕಣ ತೊಟ್ಟವರು.

                                               

ಎಚ್.ಎಸ್.ದೊರೆಸ್ವಾಮಿ

ಹಾರೋಹಳ್ಳಿ ಶ್ರೀನಿವಾಸಯ್ಯ ದೊರೆಸ್ವಾಮಿ - ಎಚ್.ಎಸ್.ದೊರೆಸ್ವಾಮಿ ಎಂದೂ ಕರೆಯಲ್ಪಡುವ, ಆತನ ಅಜ್ಜನಿಂದ ಬೆಳೆದ, ತನ್ನ ತಂದೆ ಶ್ರೀನಿವಾಸ ಅಯ್ಯರ್ ಅವರ ಮರಣದ ನಂತರ ೫ ವರ್ಷದವನಿದ್ದಾಗ ಮರಣಹೊಂದಿದ. ಪ್ರಾಥಮಿಕ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ಅವರು ಬೆಂಗಳೂರಿಗೆ ಬಂದರು.ಮಹಾತ್ಮ ಗಾಂಧಿ "ಮೈ ಅರ್ ...

                                               

ಕಡಿದಾಳ್ ಮಂಜಪ್ಪ

"ಇವರು ೧೯೦೭ ರಲ್ಲಿ ಜನಿಸಿದರು." ಶ್ರೀ ಕಡಿದಾಳ್ ಮಂಜಪ್ಪನವರು ಶಿವಮೊಗ್ಗ ಜಿಲ್ಲೆಯ ತೀರ್ಥ ಹಳ್ಳಿ ತಾಲೂಕಿನ ಹಾರೋಹಳ್ಳಿಯಲ್ಲಿ ಜನಿಸಿದರು. ತೀರ್ಥಹಳ್ಳಿ,ಶಿವಮೊಗ್ಗ,ಬೆಂಗಳೂರು ಮತ್ತು ಮೈಸೂರುಗಳಲ್ಲಿ ವಿಧ್ಯಾಭ್ಯಾಸ ಮಾಡಿ ಬಿ,ಎ.ಪದವಿ ಪಡೆದರು.ಪೂನಾದಲ್ಲಿ ಕಾನೂನು ಪದವಿ ಪಡೆದರು.೧೯೨೭ರಲ್ಲಿಯೇ ಗಾಂಧೀಜಿಯವ ...

                                               

ಕಮಲಾ ನೆಹರು

1899 ಆಗಸ್ಟ್‌ 1ರಂದು ಕಾಶ್ಮೀರಿ ಬ್ರಾಹ್ಮಣ ಮನೆತನವೊಂದರಲ್ಲಿ ಜನ್ಮತಳೆದರು. ತಂದೆ ದೆಹಲಿಯಲ್ಲಿ ಪ್ರಸಿದ್ಧ ವರ್ತಕರಾಗಿದ್ದ ಜವಹರ್ಲಾಲ್ ಕೌಲ್. 1916ರ ವಸಂತ ಪಂಚಮಿಯಂದು ಕಮಲಾ ಜವಹರರ ಕೈಹಿಡಿದರು. ಆಗ ಈಕೆಯ ವಯಸ್ಸು 16. ನೋಡಲು ತುಂಬ ಸುಂದರಿಯಾಗಿದ್ದ ಈಕೆ ತುಸು ತೆಳ್ಳಗೆ, ಉದ್ದವಾಗಿದ್ದರು. ತುಂಬ ಸೌಮ ...

                                               

ಕಾರ್ನಾಡ್ ಸದಾಶಿವ ರಾವ್

ಕಾರ್ನಾಡ್ ಸದಾಶಿವ ರಾವ್ 1881-1937. ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರ, ನ್ಯಾಯವಾದಿ, ಸಮಾಜಸೇವಕರು. 1881ರಲ್ಲಿ ಮಂಗಳೂರಿನಲ್ಲಿ ಜನಿಸಿದರು. ತಂದೆ ಕಾರ್ನಾಡು ರಾಮಚಂದ್ರರಾವ್ ಮಂಗಳೂರಿನ ಪ್ರಮುಖ ವಕೀಲರು; ಅವರು ಸದ್ಗುಣಿಯೆಂದೂ ಸ್ವತಂತ್ರ ಧೋರಣೆಯುಳ್ಳ ಸತ್ಯನಿಷ್ಠರೆಂದೂ ಪ್ ...

                                               

ಕೃಷ್ಣ ಗೋಪಾಲ ಜೋಶಿ

ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರಲ್ಲಿ ಕೆಲವು ಪ್ರಾತಃಸ್ಮರಣೀಯರು ಯಾವ ಪ್ರಸಿದ್ಧಿಯನ್ನು ಬಯಸದೆ, ತೆರೆ ಮರೆಯ ಕಾಯಿಯಂತೆ ಜೀವನ ಸಾಗಿಸಿದ್ದಾರೆ. ಇಂಥವರಲ್ಲಿ ಕೃಷ್ಣ ಗೋಪಾಲ ಜೋಶಿಯವರು ಪ್ರಮುಖರು.

                                               

ಗುಡ್ಡೆಮನೆ ಅಪ್ಪಯ್ಯ ಗೌಡ

ಗುಡ್ಡೆಮನೆ ಅಪ್ಪಯ್ಯ ಗೌಡರು ಮೊದಲಿಗೆ ಕೊಡಗಿನ ಅರಸ ಲಿಂಗರಾಜನ ಅಳ್ವಿಕೆಯಲ್ಲಿ ಜಮೇದಾರರಾಗಿ ಸೇವೆ ಸಲ್ಲಿಸುತ್ತಿದ್ದರು. ನಂತರ ಅವರು ಚಿಕ್ಕವೀರ ರಾಜನ ಆಡಳಿತದ ಸಮಯದಲ್ಲಿ ಅವರಿಗೆ ಬಡ್ತಿಯನ್ನು ನೀಡಲಾಗಿತ್ತು, ಅಪ್ಪಯ್ಯ ಗೌಡರು ಸುಬೇದಾರ್ ಆಗಿ ಬಡ್ತಿ ಪಡೆದರು.

                                               

ಚೆನ್ನಬಸಪ್ಪ ಅಂಬಲಿ

ಚೆನ್ನಬಸಪ್ಪ ಅಂಬಲಿ ಅವಿಭಜಿತ ಬಿಜಾಪುರ ಜಿಲ್ಲೆಯ ಅಗ್ರಗಣ್ಯ ಕಾಂಗ್ರೆಸ್ ನಾಯಕರಾಗಿದ್ದ ಇವರು, ಭಾರತದ ಸ್ವಾತಂತ್ರ್ಯ ಹೋರಾಟ ಮತ್ತು ಕರ್ನಾಟಕದ ಏಕೀಕರಣಕ್ಕಾಗಿ ದುಡಿದ ಮಹನೀಯರು. ಅಂಬಲಿಯವರು ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನ ಅರ್ಜುಣಗಿ ಗ್ರಾಮದವರು.

                                               

ಜೀವತ್‌ರಾಮ್ ಕೃಪಲಾನಿ

ಆಚಾರ್ಯ ಕೃಪಲಾನಿ ಎಂದೇ ಪ್ರಖ್ಯಾತರಾದ ಜೀವತ್ ರಾಮ್ ಭಗವಾನ್ ದಾಸ್ ಕೃಪಲಾನಿ ಮಹಾನ್ ವಿದ್ವಾಂಸರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಪರಿಸರವಾದಿಗಳಾಗಿ, ಆಧ್ಯಾತ್ಮಿಗಳಾಗಿ ಮತ್ತು ಜನಹಿತಚಿಂತಕಾರಾಗಿ ಭಾರತೀಯ ಸಮುದಾಯದಲ್ಲಿ ಪ್ರಖ್ಯಾತರಾಗಿದ್ದಾರೆ.

                                               

ಜೋಕಿಮ್ ಆಳ್ವಾ

ಜೋಕಿಮ್ ಇಗ್ನೇಷಿಯಸ್ ಸೆಬಾಸ್ಟಿಯನ್ ಆಳ್ವಾ ಮಂಗಳೂರಿನ ಭಾರತೀಯ ವಕೀಲ, ಪತ್ರಕರ್ತ ಮತ್ತು ರಾಜಕಾರಣಿ. ಅವರು ಭಾರತೀಯ ಸ್ವಾತಂತ್ರ್ಯ ಚಳವಳಿಯಲ್ಲಿ ಪ್ರಮುಖ ಕ್ರಿಶ್ಚಿಯನ್ ವ್ಯಕ್ತಿಯಾಗಿದ್ದರು. ಸ್ವಾತಂತ್ರ್ಯಾನಂತರ, ಆಳ್ವರನ್ನು 1949 ರಲ್ಲಿ ಬಾಂಬೆ ಶೆರಿಫ್ ಆಗಿ ನೇಮಕ ಮಾಡಲಾಯಿತು. 1950 ರಲ್ಲಿ ಅವರು ಭಾರ ...

                                               

ನರಗುಂದ ಬಾಬಾಸಾಹೇಬ

ತಂದೆ ದಾದಾಜಿಯ ಆಡಳಿತ ಕಾಲದಲ್ಲಿ ಸಂಸ್ಥಾನ ಸಾಲದಲ್ಲಿ ಮುಳುಗಿಹೋಗಿತ್ತು. ಬಾಬಾ ಸಾಹೇಬ ಪಟ್ಟವೇರಿದ ತರುಣದಲ್ಲೇ ಆಡಳಿತವನ್ನು ಪುನರ್‍ವ್ಯವಸ್ಥೆಗೊಳಿಸಿ ದಕ್ಷತೆಯಿಂದ ಆಳತೊಡಗಿದ. ಸಂಸ್ಥಾನದ ಸಾಲದ ಹೊರೆ ಕಡಿಮೆಮಾಡಿ ಪ್ರಜೆಗಳ ಪ್ರೀತ್ಯಾದರ ಗಳಿಸಿದ.

                                               

ನರಹರ ವಿಷ್ಣು ಗಾಡಗೀಳ

ರಾಜಸ್ತಾನದಲ್ಲಿಯ ಮಲ್ಹಾರ ಗಡದಲ್ಲಿ 1896ರ ಜನವರಿ 10ರಂದು ಜನ್ಮ ತಾಳಿದ ಇವರು ನೀಮಚ್, ಬರೋಡ ಮತ್ತು ಪುಣೆಗಳಲ್ಲಿ ಶಿಕ್ಷಣ ಪಡೆದು 1918ರಲ್ಲಿ ಬಿ.ಎ. ಪದವೀಧರರಾದರು. ಮುಂದಿನ ಎರಡು ವರ್ಷಗಳಲ್ಲಿ ಮುಂಬಯಿಯಲ್ಲಿ ಕಾನೂನು ವ್ಯಾಸಂಗ ಮುಗಿಸಿ ಪುಣೆಯಲ್ಲಿ ನ್ಯಾಯವಾದಿಗಳಾದರು. 1929ರಿಂದ 1932ರ ವರೆಗೆ ಪುಣೆಯ ...

                                               

ನಾನಾ ಸಾಹಿಬ್

ನಾನಾ ಸಾಹಿಬ್ ೧೮೫೭ರ ದಂಗೆಯಲ್ಲಿ ಪಾಲ್ಗೊಂಡಿದ್ದ ಒಬ್ಬ ಭಾರತೀಯ ನಾಯಕ. ಪೇಶ್ವಾ ಬಾಜಿ ರಾವ್ ೨ರವರ ದತ್ತು ಪುತ್ರರಾಗಿದ್ದ ಇವರು ಮರಾಠಾ ಸಾಮ್ರಾಜ್ಯ ಮತ್ತು ಪೇಶ್ವಾ ಪರಂಪರೆಯನ್ನು ಪುನಃಸ್ಥಾಪನೆ ಮಾಡುವ ಪ್ರಯತ್ನ ಮಾಡಿದರು. ಗಡೀಪಾರು ಮರಾಠಾ ಪೇಶ್ವ ಬಾಜಿ ರಾವ್ II ರ ದತ್ತುಪುತ್ರ, ಅವರು ಇಂಗ್ಲೀಷ್ ಈಸ್ಟ ...

                                               

ಪಿಂಗಳಿ ವೆಂಕಯ್ಯ

ಪಿಂಗಳಿ ವೆಂಕಯ್ಯ ಅವರು ಭಾರತ ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿದವರು ಮತ್ತು ಭಾರತದೇಶದ ಧ್ವಜವನ್ನು ಸ್ಥೂಲಕಲ್ಪಿಸಿದರು.ಇವರನ್ನು ಪತ್ತಿ ವೆಂಕಯ್ಯ ಅಂತ ಕರೆಯುತ್ತಿದ್ದರು.ಇವರು ಆಗಸ್ಟ್ ೨, ೧೮೭೬ನೇ ಇಸ್ವಿಯಲ್ಲಿ, ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ದಿವಿ ತಾಲ್ಲೂಕಿನ ಭಟ್ಲಪೆನ್ನುಮಾರು ಗ್ರಾಮದಲ್ಲಿ ಜನಿಸಿದ ...

                                               

ಬಳ್ಳಾರಿ ಸಿದ್ದಮ್ಮ

ಸ್ವಾತಂತ್ರ್ಯ ಹೋರಾಟದಲ್ಲಿ ಹಾಗೂ ಅದಕ್ಕೂ ಪೂರ್ವದಲ್ಲಿ ಮಹಿಳೆಯರು ಹೋರಾಟದ ಮುಂಚೂಣಿಯಲ್ಲಿದ್ದರು. ಭಾರತವು ಸಂಪ್ರದಾಯೆಸ್ಥ ಸಮಾಜದ ಬುನಾದಿಯ ಮೇಲೆ ನಿಂತಿದೆ. ಪುರುಷ ಪ್ರಧಾನ ಸಮಾಜವಾದುದರಿಂದ ಮಹಿಳೆಯನ್ನು ಅಬಲೆ, ಅಶಕ್ತಳು, ಬುದ್ದಿಗೇಡಿ ಎಂದೆಲ್ಲ ಹೀಗಳೆಯುವುದನ್ನು ನೋಡದ್ದೇವೆ. ಅದರೆ ಉಲ್ಲಾಳದ ರಾಣಿ ಅ ...

                                               

ಬಿ. ವಿ. ಕಕ್ಕಿಲಾಯ

ಕಕ್ಕಿಲಾಯ ಕಾಸರಗೋಡಿನಲ್ಲಿ 1919ರ ಏಪ್ರಿಲ್ 11ರಂದು ಜನಿಸಿದರು ತಂದೆ ವಿಷ್ಣು ಕಕ್ಕಿಲ್ಲಾಯ ಮತ್ತು ಗಂಗಮ್ಮ. ಕಾಸರಗೋಡಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ನಂತರ, 1937ರಲ್ಲಿ ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನಿಂದ ರಸಾಯನಶಾಸ್ತ್ರದಲ್ಲಿ ಪದವಿ ಶಿಕ್ಷಣ ಪಡೆದರು.

                                               

ಬಿರ್ಸಾ ಮುಂಡಾ

ಆದಿವಾಸಿ ಜನಾಂಗದ ಬಿರ್ಸಾ ಮುಂಡಾ ಸ್ವಾತಂತ್ರ್ಯ ಚಳುವಳಿಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿ ಬ್ರಿಟಿಶ್ ಸಾಮ್ರಾಜ್ಯಕ್ಕೆ ದೊಡ್ಡ ದುಃಸ್ವಪ್ನದಂತಿದ್ದರು. ಬಿರ್ಸಾ ಮುಂಡಾ ಅವರು ಜನಿಸಿದ ದಿನ ನವೆಂಬರ್ ೧೫, ೧೮೭೫. ಆತನ ಊರು ರಾಂಚಿಯ ಬಳಿಯ ಉಳಿಹಾಟು. ಆತ ಬದುಕಿದ್ದು ಕೇವಲ 25 ವರ್ಷ. ತನ್ನ ಜನಾಂಗಕ್ಕಾಗಿನ ಹ ...

                                               

ಭಿಕಾಜಿ ಕಾಮಾ (ಮೇಡಂ ಕಾಮಾ)

ಭಿಕಾಜಿ ಕಾಮ: ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಧ್ರುವತಾರೆಯಾಗಿಮೆರೆದ ಮಹಿಳೆಯರಲ್ಲಿ ಒಬ್ಬರು ಮುಂಬೈನ ಮೇಡಂ ಕಾಮ. "ಇದು ಸ್ವತ೦ತ್ರ ಭಾರತದ ಧ್ವಜ, ಇದರ ಜನನವಿಂದಾಗಿದೆ. ಇದು ಭಾರತದ ಸ್ವತ೦ತ್ರಕ್ಕಾಗಿ ಜೀವತ್ಯಜಿಸಿದ ಯುವಜನತೆಯ ನೆತ್ತರಿನಿಂದ ಪವಿತ್ರಗೊಳಿಸಲ್ಪಟ್ಟಿದೆ. ಓ ಮಹನೀಯರೇ ಏಳಿ, ಈ ...