ⓘ Free online encyclopedia. Did you know? page 81
                                               

ಐಫೋನ್‌

ಐಫೋನ್‌ ಎಂಬುದು ಇಂಟರ್ನೆಟ್‌ ಮತ್ತು ಮಲ್ಟಿಮೀಡಿಯಾ ವ್ಯವಸ್ಥೆಯುಳ್ಳ ಸ್ಮಾರ್ಟ್‌ಫೋನ್‌ಗಳ ಶ್ರೇಣಿ. ಆಪೆಲ್‌ ಇಂಕ್‌. ಸಂಸ್ಥೆಯು ಈ ಐಫೋನ್‌ಗಳನ್ನು ವಿನ್ಯಾಸಗೊಳಿಸಿ ಮಾರಾಟ ಮಾಡುತ್ತದೆ. ಐಫೋನ್‌ ಪಠ್ಯ ಸಂದೇಶ ಮತ್ತು ವೀಕ್ಷಿಸಬಹುದಾದ ಧ್ವನಿ ಸಂದೇಶ ಸೌಲಭ್ಯ ಹೊಂದಿರುವ ಒಂದು ಕ್ಯಾಮೆರಾ ಫೋನ್‌, ಒಯ್ಯಬಹುದ ...

                                               

ಬೈಂದೂರು

ಕರ್ನಾಟಕದ ಪಡುಗಡಲ ತಡಿಯಲ್ಲಿ ಪ್ರಕೃತಿ ಸೌಂದರ್ಯವನ್ನೇ ಹಾಸಿ ಹೊದೆದು ಮಲಗಿದ ನಯನ ಮನೋಹರ ಭೂ ಪ್ರದೇಶವೇ ಬೈಂದೂರು. ಬೈಂದೂರು ತಾಲೂಕು ಉಡುಪಿ ಯಿಂದ 59 ಕಿ.ಮೀ ದೂರದಲ್ಲಿದೆ.ಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳಲ್ಲಿ ಬೈಂದೂರು ವಿಧಾನ ಸಭಾ ಕ್ಷೇತ್ರವು ಒಂದು. ಅಲ್ಲದೆ ಕರ್ನಾಟಕದ ವಿವಿಧ ಪ್ರಸಿದ್ದ ಪ್ರವಾಸಿ ...

                                               

ಬಂಟ್ವಾಳ

ಬಂಟ್ವಾಳ ದಕ್ಷಿಣ ಕನ್ನಡ ಜಿಲ್ಲೆಯ ಒಂದು ತಾಲೂಕು ಕೇಂದ್ರ. ನೇತ್ರಾವತಿ ನದಿಯ ತೀರದಲ್ಲಿ ಇರುವ ಈ ಊರು ಮಂಗಳೂರಿ‍ನಿಂದ ೨೩ ಕಿ.ಮಿ.ದೂರದಲ್ಲಿ ಇದೆ. ಬಂಟ್ವಾಳ ತಾಲೂಕಿನ ಹಾಗೂ ನಮ್ಮ ರಾಜ್ಯದ ಪ್ರಸಿದ್ಧ ಪುಣ್ಯ ಕ್ಷೇತ್ರ ಪೊಳಲಿ.

                                               

ಅರಸೀಕೆರೆ ಶಿವಾಲಯ

ಅರಸೀಕೆರೆಯ ಶಿವಾಲಯವು ಹೊಯ್ಸಳ ದೊರೆ ಇಮ್ಮಡಿ ಬಲ್ಲಾಳನ ದಂಡನಾಯಕನಾಗಿದ್ದ ರಾಚಿಮಯ್ಯನಿಂದ ೧೨೨೦ರಲ್ಲ್ಕಿ ನಿರ್ಮಿಸಲ್ಪಟ್ಟಿತು. ಆಗಿನ ಕಾಲದ ಹೊಯ್ಸಳ ವಾಸ್ತು ರಚನೆಗಳಲ್ಲೇ ಇದು ಅತ್ಯಂತ ವಿಶಿಷ್ಟ ವಿನ್ಯಾಸವನ್ನು ಹೊಂದಿದೆ. ಇದು ತನ್ನ ವಿಶೇಷ ರಚನೆ ಹಾಗು ಭಿನ್ನತೆಗಳಿಂದ ಗಮನ ಸೆಳೆಯುತ್ತದೆ. ಮೊದಲನೆಯದಾಗಿ ...

                                               

ಹೊಸಹೊಳಲು

ಹೊಸಹೊಳಲು ಮಂಡ್ಯ ಜಿಲ್ಲೆಯ, ಕೃಷ್ಣರಾಜಪೇಟೆ ತಾಲ್ಲೂಕಿನಲ್ಲಿದೆ. ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾದ ಇಲ್ಲಿ ಹೊಯ್ಸಳ ಸಾಮ್ರಾಜ್ಯದ ರಾಜನಾದ ವೀರ ಬಲ್ಲಾಳ ಕಟ್ಟಿಸಿದ ಹೊಯ್ಸಳ ಶೈಲಿಯ ತ್ರಿಕೂಟಾಚಲ ಮಾದರಿಯ ಲಕ್ಷ್ಮಿನಾರಾಯಣ ದೇವಾಲಯವಿದೆ. ದೇವಾಲಯದಲ್ಲಿ ಲಕ್ಷ್ಮೀನರಸಿಂಹ ಮತ್ತು ಗೋಪಾಲಕೃಷ್ಣರ ಗುಡಿಗಳೂ ಇವ ...

                                               

ಗುಡಿಗಾರಿಕೆ

ಗುಡಿಗಾರಿಕೆ ಎಂಬುದು ಗಂಧದ ಕಟ್ಟಿಗೆ, ಬೆಂಡು, ಕೆಲಮಟ್ಟಿಗೆ ಮಣ್ಣು-ಇವುಗಳ ಕುಶಲ ಕೆಲಸಕ್ಕೆ ಈ ಹೆಸರಿದೆ. ಕಟ್ಟಿಗೆಯ ಕುಶಲ ಕೈಗಾರಿಕೆ ವಾಸ್ತು ಶಿಲ್ಪಗಳಷ್ಟೇ ಪ್ರಾಚೀನವಾದುದು. ಅರಮನೆಗಳ, ದೇವಸ್ಥಾನಗಳ, ಹಳೆಯ ಕಾಲದ ಮನೆಗಳ ಮಹಾದ್ವಾರ, ಮೊದಲ ಬಾಗಿಲು, ಛತ್ತು, ರಥ, ಕಿಟಕಿಯ ಚೌಕಟ್ಟುಗಳು ಮೊದಲಾದುವನ್ನು ...

                                               

ರೆಂಜಾಳ ಗೋಪಾಲ ಶೆಣೈ

ಕಾರ್ಕಳದಲ್ಲಿ 1897 ಜನವರಿ 1ರಂದು ಜನಿಸಿದರು. ಕಾರ್ಕಳಕ್ಕೆ ಹತ್ತಿರದಲ್ಲಿರುವ ರಂಜಾಳ ಇವರ ಹಿರಿಯರ ಮೂಲಸ್ಥಳ. ಇವರ ತಂದೆ ಜನಾರ್ಧನ ಶೆಣೈಯವರು ಶಿಲ್ಪಿಗಳು. ಗೋಪಾಲ ಶೆಣೈಯವರಿಗೂ ತಂದೆಯಿಂದ ಶಿಲ್ಪಕಲೆ ಇಳಿದು ಬಂತು. ಶೆಣೈ ಅವರು ಶಾಸ್ತ್ರೀಯವಾಗಿ ಎಲ್ಲರೂ ಕಲಾಭ್ಯಾಸ ಮಾಡದಿದ್ದರೂ ಗುರುಕರುಣೆ, ತಂದೆಯ ಮಾರ ...

                                               

ಪಾಮೀರ್ ಮನೆಗಳು

ಪಾಮಿರ್ ಮನೆಗಳು ಇವರ ಮನೆ ನಿರ್ಮಾಣದಲ್ಲಿ ವಿಶಿಷ್ಟ ನಿರ್ಮಾಣ ಶಯಿಲಿಯ ಕಾಣಬಹುದು. ಇವು ಭೂಕಂಪವನ್ನು ತಡೆಯಬಲ್ಲ ಶಯಿಲಿಯಲ್ಲಿ ನಿರ್ಮಾಣವಾಗಿರುತ್ತವೆ. ಕಂಬಗಳು, ಒಲೆ, ಜಗುಲಿ ನಿರ್ಮಾಣ ಜೊರಾಸ್ಟ್ರಿಯನ್ ಪದ್ಧತಿಯದ್ದು ಎನ್ನಲಾಗಿದೆ. ಕಲ್ಲು ಮತ್ತು ಇಟ್ಟಿಗೆಗಳಲ್ಲಿ ನಿರ್ಮಿಸಲಾದ ಈ ಮನೆಗಳು ಮೇಲ್ಭಾಗದಲ್ಲಿ ...

                                               

ಈಜಿಪ್ಟಿನ ವಾಸ್ತುಶಿಲ್ಪ, ಕಲೆ

ಜಗತ್ತಿನ ವಾಸ್ತುಶಿಲ್ಪದಲ್ಲೆಲ್ಲ ಮೊದಲಿಗೆ ಕಲ್ಲಿನ ಬಳಕೆಯನ್ನು ಮಾಡಿದವರು ಈಜಿಪ್ಟಿನವರು, ಇವರು ಬಹು ದೊಡ್ಡ ಪ್ರಮಾಣದ ಕಲ್ಲುಗಳನ್ನು ಉಪಯೋಗಿಸಿದರು. ವಾಸ್ತುಶಿಲ್ಪದ ಅತಿ ಪ್ರಾಚೀನ ಮಾದರಿಗಳೆಂದರೆ ಮಸ್ತಬ ಎಂಬ ಗೋರಿಗಳು ಹಾಗೂ ಪಿರಮಿಡ್ಡುಗಳು. ಇವುಗಳ ರಚನೆಯಲ್ಲಿ ವಾಸ್ತುಶಿಲ್ಪಕ್ಕಿಂತ ಎಂಜಿನಿಯರಿಂಗ್ ಚ ...

                                               

ಕಾಲ್ಗೆಜ್ಜೆ

ಮಹಿಳೆಯರ ಅಲಂಕಾರದ ಸಾಧನಗಳಲ್ಲಿ ಕಾಲ್ಗೆಜ್ಜೆಯು ಒಂದು.ಪುಟ್ಟ ಪುಟ್ಟ ಕಂದಮ್ಮಗಳು ತಮ್ಮ ಮುದ್ದಾದ ಕಾಲುಗಳಿಗೆ ತೊಟ್ಟ ಕಾಲ್ಗೆಜ್ಜೆಯ ಸಪ್ಪಳ ಮನೆ ತುಂಬಾ ತುಂಬಿರುತ್ತದೆ.ಚಿಕ್ಕ ಮಗುವಿನಿಂದ ಹಿಡಿದು ದೊಡ್ಡವಳಾಗು ತ್ತನಕವೂ ಕಾಲ್ಗೆಜ್ಜೆ ಎಲ್ಲರೂ ಇಷ್ಟಪಡುವಾ ಅಲಂಕಾರಕ ಸಾಧನ. ಭಾರತೀಯ ಮಹಿಳೆಯರ ವಿಧ ವಿಧದ ಆ ...

                                               

ತ್ರಿವೇಣಿ ಸಂಗಮ, ತಿರುಮಕೂಡಲು ನರಸೀಪುರ

ತ್ರಿವೇಣಿ ಸಂಗಮ ಟಿ.ನರಸೀಪುರದಲ್ಲಿರುವ ಪ್ರಸಿದ್ಧ ಯಾತ್ರಾಸ್ಥಳವಾಗಿದೆ. ಇದು ಪೌರಾಣಿಕವಾಗಿ, ಐತಿಹಾಸಿಕವಾಗಿ ಪ್ರಸಿದ್ದಿಗೊಂಡಿದೆ. ಇಲ್ಲಿನ ಸ್ಥಳ ಮಹಿಮೆ ತುಂಬಾ ವಿಶಿಷ್ಟವಾದುದು. ಇಲ್ಲಿ ಪ್ರಸಿದ್ಧ "ಕುಂಭ ಮೇಳ" ಮೂರು ವರ್ಷಗಳಿಗೊಮ್ಮೆ ಮಾಘ ಶುದ್ಧ ಹುಣ್ಣಿಮೆಯಂದು ನಡೆಯುತ್ತದೆ. ತಿರುಮಕೂಡಲಿನ ಈ ತ್ರಿವ ...

                                               

ಗಬ್ಬೂರು

ಗಬ್ಬೂರು ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಒಂದು ಗ್ರಾಮ, ಐತಿಹಾಸಿಕ ಸ್ಥಳ, ಹೋಬಳಿ ಕೇಂದ್ರ ದೇವದುರ್ಗಕ್ಕೆ ಆಗ್ನೇಯದಲ್ಲಿ, ರಾಯಚೂರು ಮಾರ್ಗದಲ್ಲಿದೆ. ಈ ಗ್ರಾಮಕ್ಕೆ ಗೊಬ್ಬೂರು ಎಂಬ ಹೆಸರೂ ಇದೆ. ಇದು 12-13ನೆಯ ಶತಮಾನಗಳಲ್ಲಿ ಗೋಪುರ ಗ್ರಾಮ ಎಂಬ ಹೆಸರಾಗಿದ್ದ ಅಗ್ರಹಾರ ಮತ್ತು ವಿದ್ಯಾಕ್ಷೇತ್ರವ ...

                                               

ಚಿತ್ರ

ಚಿತ್ರ ಎಂದರೆ ದೃಶ್ಯ ಗ್ರಹಿಕೆಯನ್ನು ಚಿತ್ರಿಸುವ ಒಂದು ವಸ್ತು, ಉದಾಹರಣೆಗೆ, ಛಾಯಾಚಿತ್ರ ಅಥವಾ ಎರಡು ಆಯಾಮದ ಚಿತ್ರ. ಇದು ಸಾಮಾನ್ಯವಾಗಿ ಒಂದು ಭೌತಿಕ ವಸ್ತು ಅಥವಾ ಒಬ್ಬ ವ್ಯಕ್ತಿಯಂತಹ ಯಾವುದೋ ವಿಷಯಕ್ಕೆ ಹೋಲುವ ನೋಟವನ್ನು ಹೊಂದಿರುತ್ತದೆ ಮತ್ತು ಹಾಗಾಗಿ ಅದರ ಚಿತ್ರಣವನ್ನು ಒದಗಿಸುತ್ತದೆ. ಚಿತ್ರಗಳನ ...

                                               

ಗೊಂದಲಿಗರು

ಗೊಂದಲಿಗರು - ಅಂಬಾಭವಾನಿಯ ಹೆಸರಿನಲ್ಲಿ ಗೊಂದಲ ಹಾಕುವ ಜನರನ್ನು ಈ ಹೆಸರಿನಿಂದ ಕರೆಯುತ್ತಾರೆ. ಈ ಜನ ಮಹಾರಾಷ್ಟ್ರದವರು. ಜಮದಗ್ನಿ ಮತ್ತು ಆತನ ಪತ್ನಿ ರೇಣುಕ ಈ ಪಂಗಡದವರ ಸ್ಥಾಪಕರೆಂದು ಪ್ರತೀತಿ. ಇವರು ಶಿವಾಜಿಯ ಗೂಢಚಾರರಾಗಿ, ಭಿಕ್ಷುಕರಂತೆ ವೇಷಧಾರಿಗಳಾಗಿ ಮುಸಲ್ಮಾನರ ರಾಜ್ಯವಾಗಿದ್ದ ಬಿಜಾಪುರಕ್ಕೆ ...

                                               

ಕಾಮಾಕ್ಯ ದೇವಾಲಯ

ಕಾಮಾಕ್ಯ ದೇವಾಲಯ ವು ಭಾರತದ ಅಸ್ಸಾಂ ರಾಜ್ಯದಲ್ಲಿರುವ ಗುವಾಹಟಿ ನಗರದ ಪಶ್ಚಿಮ ಭಾಗದಲ್ಲಿರುವ ನೀಲಾಚಲ ಬೆಟ್ಟದ ಮೇಲೆ ನೆಲಸಿರುವ ಶಕ್ತಿ ದೇವಾಲಯವಾಗಿದೆ. ಇದು ಭುವನೇಶ್ವರಿ, ಬಾಗಲಮುಖಿ, ಚಿನ್ನಮಸ್ತ, ತ್ರಿಪುರ ಸುಂದರಿ ಮತ್ತು ತಾರ ಅವರನ್ನು ಒಳಗೊಂಡು ದಾಸ ಮಹಾವಿದ್ಯಾ ದಂತೆ ತಾಯಿ ದೇವಿಯ ವಿವಿಧ ರೂಪಗಳಿಗ ...

                                               

ವಿವೇಕ್ ಮೂರ್ತಿ

ಡಾ|| ವಿವೇಕ್ ಮೂರ್ತಿ,೩೯ ವರ್ಷದ ಭಾರತೀಯ ಅಮೆರಿಕನ್ ವೈದ್ಯರಾಗಿದ್ದು, ಅಮೆರಿಕದ ವೈದ್ಯಕೀಯ ಇಲಾಖೆಯ ಉನ್ನತ ಹುದ್ದೆಗೆ ಆಯ್ಕೆಯಾಗಿದ್ದಾರೆ. ವಿವೇಕ್ ಮೂರ್ತಿ, ಭಾರತೀಯ ಮೂಲದ ಈ ಹುದ್ದೆ ಅಲಂಕರಿಸಿದ ಮೊದಲ ಭಾರತೀಯರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಡಾ|| ವಿವೇಕ್ ಮೂರ್ತಿಯನ್ನು, ಅಮೆರಿಕ ಸೆನೆಟ್, ...

                                               

ಕರ್ನಾಟಕದ ಚಿತ್ರಕಲೆ

ಕನ್ನಡ ನಾಡಿನ ಚಿತ್ರಕಲೆಯ ಬಹುಭಾಗ ದೇವಾಲಯಗಳಿಗೆ ಸಂಬಂಧಿಸಿದ್ದು. ಮರದಲ್ಲಿ ದೇವಾಲಯಗಳನ್ನು ನಿರ್ಮಿಸುತ್ತಿದ್ದಾಗ, ಮರದಲ್ಲಿಯೇ ಮೂರ್ತಿಗಳನ್ನು ಕಡೆಯುತ್ತಿದ್ದಾಗ, ರಮ್ಯತೆಗಾಗಿ ಅವುಗಳ ಮೇಲೆ ಬಣ್ಣ ಮೂಡಿಸುತ್ತಿದ್ದರು. ಹಿಂದಿನ ದೇವಾಲಯಗಳಲ್ಲಿ ಉತ್ಸವಮೂರ್ತಿಯಲ್ಲದೆ ಮರದ ಮೂಲಮೂರ್ತಿಯಲ್ಲೇ ಎರಡು ಬಗೆ ಇರ ...

                                               

ಆಸ್ಕರ್ ಶೆಮ್ಮರ್

ಆಸ್ಕರ್ ಶೆಮ್ಮರ್ ಜರ್ಮನಿಯ ಬಹುಮುಖಿ ಕಲಾವಿದ.ಚಿತ್ರಕಲೆ, ಶಿಲ್ಪಕಲೆ, ಬೊಂಬೆಯಾಟ, ನಾಟಕ, ನೃತ್ಯ, ಹೀಗೆ ಹಲವು ಕಲಾಪ್ರಕಾರಗಳಲ್ಲಿ ಸೈ ಎನ್ನಿಸಿಕೊಂಡ ಕಲಾವಿದ.ಬೌಹೌಸ್ ಕಲಾ-ಶಾಲೆಯ ಪ್ರತಿಪಾದಕ.

                                               

ಕೂರ್ಮಾವತಾರ

ಹಿಂದೂಧರ್ಮದಲ್ಲಿ, ಕೂರ್ಮಾವತಾರ ವು ಮತ್ಸ್ಯಾವತಾರದ ನಂತರ ಬರುವ ಮತ್ತು ವರಾಹಾವತಾರದ ಮೊದಲು ಬರುವ ವಿಷ್ಣುವಿನ ಎರಡನೇ ಅವತಾರ. ಮತ್ಸ್ಯಾವತಾರದಂತೆ ಈ ಅವತಾರವೂ ಸತ್ಯಯುಗದಲ್ಲಿ ಸಂಭವಿಸಿತ್ತು. ಕೂರ್ಮಾವತಾರಕ್ಕೆ ಸಮರ್ಪಿತ ದೇವಾಲಯಗಳು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿನ ಕೂರ್ಮಾಯಿ ಮತ್ತು ಶ್ರೀಕೂರ ...

                                               

ಮಕ್ಕಳ ದಿನಾಚರಣೆ

ಮಕ್ಕಳ ಹಕ್ಕು, ಹಿತರಕ್ಷಣೆ ಮತ್ತು ಯೋಗಕ್ಷೇಮದ ಉದ್ದೇಶದೊಂದಿಗೆ ಜಗತ್ತಿನಾದ್ಯಂತ ಮಕ್ಕಳ ದಿನಾಚರಣೆಯನ್ನು ಬೇರೆ ಬೇರೆ ದಿನಾಂಕಗಳಂದು ಆಚರಿಸುತ್ತಿದ್ದಾರೆ. ನವೆಂಬರ್ 20ರಂದು ‘ಯುನಿವರ್ಸಲ್ ಚಿಲ್ಡ್ರನ್ಸ್ ಡೇ’ ಎಂದಾದರೆ, ಜೂನ್ 1ರಂದು ‘ಇಂಟರ್‌ ನ್ಯಾಷನಲ್‌ ಚಿಲ್ಡ್ರನ್ಸ್ ಡೇ’ ಆಚರಣೆಯಲ್ಲಿದೆ. ಇಂದು ಬಹಳ ...

                                               

ಕದಿರು (ನೂಲು ತಯಾರಿಕೆ)

ಕದಿರು ಎಂದರೆ ಉಣ್ಣೆ, ಅಗಸೆ, ಸೆಣಬು, ಹತ್ತಿ ನಾರುಗಳನ್ನು ನೂಲುಗಳಾಗಿ ನೂಲುವುದಕ್ಕೆ, ಹೊಸೆಯುವುದಕ್ಕೆ ಬಳಸಲಾದ ಸಾಮಾನ್ಯವಾಗಿ ಕಟ್ಟಿಗೆಯಿಂದ ತಯಾರಿಸಲಾದ ನೇರವಾದ ಚೂಪು ತುದಿಯ ವಸ್ತು. ಇದಕ್ಕೆ ಹಲವುವೇಳೆ ಕೆಳಗೆ, ಮಧ್ಯದಲ್ಲಿ, ಅಥವಾ ಮೇಲೆ, ಸಾಮಾನ್ಯವಾಗಿ ಕದಿರು ಬಿಲ್ಲೆ ಎಂದು ಕರೆಯಲ್ಪಡುವ ದುಂಡು ಬಿ ...

                                               

ಈಜಿಪ್ಟಿನ ಪುರಾತತ್ವ

ಪ್ರಾಚೀನ ಈಜಿಪ್ಟಿನಲ್ಲಿ ಸಮಕಾಲೀನ ನಾಗರಿಕತೆಗಳಲ್ಲೆಲ್ಲ ಔನ್ನತ್ಯ ಸ್ಥಾಪಿಸಿಕೊಂಡು ಸಾವಿರಾರು ವರ್ಷಗಳ ಕಾಲ ಅವಿರತವಾಗಿ ಬಂದ ನಾಗರಿಕತೆ ಇತ್ತು. ಆ ಕಾಲದ ಅವಶೇಷಗಳಾದ ಪಿರಮಿಡ್ಡುಗಳು, ಗೋರಿಗಳು, ದೇವಾಲಯಗಳು ಮತ್ತು ಶಿಲ್ಪಗಳು ಲೋಕಪ್ರಸಿದ್ಧ. ಅಲ್ಲದೆ, ಪುರಾತನ ಕಾಲದ ಎಲ್ಲ ತರಹದ ವಸ್ತುಗಳನ್ನೂ ಹೆಚ್ಚು ...

                                               

ಅಕಿರಾ ತೊರಿಯಾಮಾ

ಅಕಿರ ತೊರಿಯಾಮಾರವರು ತಮ್ಮ ಬಾಲ್ಯದಿಂದಲು ಅನಿಮೆಗಳನ್ನು ನೋಡುತ್ತಿದ್ದರು.ಅಕಿರಾ ತೊರಿಯಾಮಾರವರು ಪ್ರಾಥಮಿಕ ಶಾಲೆಯಲ್ಲಿ ಇರುವಾಗ ಅಷ್ಟೊಂದು ಮನರಂಜನೆ ಇಲ್ಲವಾದ್ದರಿಂದ ಅವರ ಸ್ನೇಹಿತರು ಅನಿಮೆ ಮತ್ತು ಕಾರ್ಟೂನ ಚಿತ್ರಗಳನ್ನು ಬಿಡಿಸಲು ಪ್ರಾರಂಭಿಸಿದರು.ಅಕಿರ ತೊರಿಯಾಮಾರವರು ಅವರ ಸ್ನೇಹಿತರಿಗಿಂತ ಅವರು ...

                                               

ಭಾವನಾ ಕಾಂತ್

ಭಾವನಾ ಕಾಂತ್ ಭಾರತದ ಮೊದಲ ಮಹಿಳಾ ಫೈಟರ್ ಪೈಲಟ್‌. ಮೋಹನ ಸಿಂಗ್, ಅವನಿ ಚತುರ್ವೇದಿ ಮತ್ತು ಇವರನ್ನು ಜೂನ್ ೨೦೧೬ ರಲ್ಲಿ ಭಾರತೀಯ ವಾಯುಪಡೆಯ ಫೈಟರ್ ಸ್ಕ್ವಾಡ್ರನ್‌ಗೆ ಸೇರಿಸಲಾಯಿತು. ಪ್ರಾಯೋಗಿಕ ಆಧಾರದ ಮೇಲೆ ಭಾರತ ವಾಯುಸೇನೆಯಲ್ಲಿ ಮಹಿಳೆಯರಿಗೆ ಫೈಟರ್ ಸ್ಟ್ರೀಮ್ ತೆರೆಯಲು ಭಾರತ ಸರ್ಕಾರ ನಿರ್ಧರಿಸಿದ ...

                                               

ಮ್ಯಾಸ್ಲೊ ರವರ ಅಗತ್ಯ ವರ್ಗಶ್ರೇಣಿ

ಮ್ಯಾಸ್ಲೊ ರವರ ಅಗತ್ಯ ವರ್ಗಶ್ರೇಣಿಯು ಮನಃಶಾಸ್ತ್ರದ ಒಂದು ಸಿದ್ಧಾಂತ, ಇದನ್ನು ಅಬ್ರಹಾಂ ಮ್ಯಾಸ್ಲೊ ೧೯೪೩ರಲ್ಲಿ ತಮ್ಮ "ಅ ಥಿಯರಿ ಆಫ಼್ಹ ಹ್ಯುಮನ್ ಮೋಟಿವೇಶನ್" ಎಂಬ ಪತ್ರಿಕೆಯಲ್ಲಿ ಪ್ರಸ್ತಾಪಿಸಿದರು. ಮ್ಯಾಸ್ಲೊ ರವರು ತರುವಾಯ ತಮ್ಮ ಆಲೋಚನೆಗಳನ್ನು,ತಮ್ಮ ಭಾವನೆಗಳನ್ನು ಮಾನವನ ಜನಸಿದ್ಧಾಂತದ ಕುತುಹಲದ ...

                                               

ಶಕುಂತಲೆ

ಶಕುಂತಲೆ ಮಹಾಭಾರತದಲ್ಲಿ ಬರುವ ಒಂದು ಕಥೆಯ ಪಾತ್ರ. ಶಕುಂತಲೆ ದುಶ್ಯಂತ ಮಹಾರಾಜನ ಪತ್ನಿ ಮತ್ತು ಚಕ್ರವರ್ತಿ ಭರತನ ತಾಯಿ. ಮಹಾಭಾರತದಲ್ಲಿ ಈ ಕಥೆಯ ಉಲ್ಲೇಖವಿದೆ. ಕಾಳಿದಾಸನು ಅಭಿಜ್ಞಾನ ಶಾಕುಂತಲಮ್ ಎಂಬ ನಾಟಕವನ್ನು ಬರೆದಿದ್ದಾನೆ. ಇಲ್ಲಿ ಬರುವ ಶಕುಂತಲೆಯ ಪಾತ್ರವು ಬರಹಗಾರರಿಂದ ನಾಟಕೀಯವಾಗಿ ನಿರೂಪಿಸಲ ...

                                               

ಕನ್ಯಾರ್ಕಾಲಿ ನೃತ್ಯ

ಕನ್ಯಾರ್ಕಾಲಿ ಎಂಬುದು ಕೇರಳದ ಅಲತೂರ್ ಹಾಗೂ ಪಾಲಕ್ಕಾಡ್ ಜಿಲ್ಲೆಯ ಚಿತ್ತೂರು ತಾಲ್ಲೂಕಿನ ಹಳ್ಳಿಗಳ ದೇವಾಲಯಗಳಲ್ಲಿ ಪ್ರದರ್ಶನಗೊಳ್ಳುವ ಜಾನಪದ ನೃತ್ಯವಾಗಿದೆ. ಈ ನೃತ್ಯವು ಗ್ರಾಮಗಳಲ್ಲಿ ನಡೆಯುವ ವಿಶು ಆಚರಣೆಯ ಒಂದು ಭಾಗವಾಗಿದೆ ಮತ್ತು ನೃತ್ಯವನ್ನು ಸಾಮಾನ್ಯವಾಗಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಡೆಸ ...

                                               

ಮಲಿವಾಟ ನೃತ್ಯ

ಮಲಿವಟಾ ನೃತ್ಯವು ದಕ್ಷಿಣ-ಪೂರ್ವದ ಟಾಂಜಾನಿಯಾದಿಂದ ಬಂದ ನೃತ್ಯವಾಗಿದ್ದು ವಾಮಕುವಾ ಎಂಬ ಬುಡಕಟ್ಟಿನಿಂದ ಬರುತ್ತದೆ. ಇದನ್ನು ಆಚರಣೆಯ ಸಂದರ್ಭದಲ್ಲಿ ನಡೆಸಲಾಗುತ್ತದೆ. ನೃತ್ತ್ಯ ಎಂಬುದು ಮಾನವ ಚಳುವಳಿಯ ಉದ್ದೇಶಪೂರ್ವಕವಾಗಿ ಆಯ್ದ ಅನುಕ್ರಮಗಳನ್ನು ಒಳಗೊಂಡಿರುವ ಒಂದು ಪ್ರದರ್ಶನ ಕಲೆಯ ರೂಪವಾಗಿದೆ. ಈ ಚಳ ...

                                               

ತುಳಸಿ ರಾಮಚಂದ್ರ

ಡಾ. ತುಳಸಿ ರಾಮಚಂದ್ರ ಪ್ರಖ್ಯಾತ ನೃತ್ಯ ಕಲಾವಿದೆ ಮತ್ತು ಶಿಲ್ಪಶಾಸ್ತ್ರ ಪರಿಣಿತೆ, ಸಾಹಿತಿ, ಉತ್ತಮ ವಾಗ್ಮಿ ಮತ್ತು ಒಳ್ಳೆಯ ಭಾಷಣಕಾರರು. ಮೈಸೂರಿನಲ್ಲಿ ನೃತ್ಯಾಲಯ ಟ್ರಸ್ಟ್ ನೃತ್ಯ ಶಾಲೆ ನಡೆಸುತ್ತಾ, ನೂರಾರು ವಿದ್ಯಾರ್ಥಿಗಳಿಗೆ, ಭರತನಾಟ್ಯಂ, ಕೂಚಿಪುಡಿ, ಮತ್ತು ಕಥಕ್ ನೃತ್ಯ ಕಲಿಸುತ್ತಾ, ಹಲವಾರು ...

                                               

ತಮಾಷಾ

ತಮಾಷಾ ತಮಾಷಾ ಗಾಯನ ಮತ್ತು ನೃತ್ಯ ಮರಾಠಿರಂಗಭೂಮಿಯ ಒಂದು ರೂಪ.ತಮಾಷ ಪದದ ಅರ್ಥ ಪರ್ಶಿಯನ್ ಭಾಷೆಯಲ್ಲಿ ನಾಟಕ ಅಥವ. ಅದರ ಮರಾಠಿ ಸಮಾನ, ಮೋಜು ಅಥವಾ ನಾಟಕ. ಇದು ಸಾಮಾನ್ಯವಾಗಿ ಮಹಾರಾಷ್ಟ್ರದ ಸ್ಥಳೀಯ ಅಥವಾ ಪ್ರಯಾಣ ರಂಗಮಂದಿರಗಳು ನಡೆಸುತ್ತಾರೆ. ತಮಾಷಾ ಸಾಂಪ್ರದಾಯಿಕವಾಗಿ ಹಾಡು ಮತ್ತು ನೃತ್ಯದ ವಿಭಿನ್ನ ...

                                               

ನಿಧಿ ಎಂ. ಶೆಟ್ಟಿ

ಕುಮಾರಿ ನಿಧಿ ಶೆಟ್ಟಿ ಮುಂಬಯಿನ ೯ ನೆ ಇಯತ್ತೆಯಲ್ಲಿ ಕಲಿಯುತ್ತಿರುವ, ೧೪ ವರ್ಷ ಪ್ರಾಯದ ಹದಿಹರೆಯದ ಬಾಲೆ. ಈ ಪುಟ್ಟ ವಯಸ್ಸಿನಲ್ಲೇ ಭರತ ನಾಟ್ಯ ಕಲಿತು ಆ ಕ್ಷೇತ್ರದಲ್ಲೇ ಶ್ರಮಿಸುತ್ತಾ ಒಳ್ಳೆಯ ಸಾಧನೆಯನ್ನು ಮಾಡಿ ಉತ್ತಮ ಕಲಾವಿದೆಯೆಂದು ಗುರುತಿಸಿಕೊಂಡಿರುವ ಕು.ನಿಧಿ ಎಂ.ಶೆಟ್ಟಿ, ಮುಂಬಯಿನ ಪಶ್ಚಿಮ ಬಡ ...

                                               

ಮೈತ್ರಿ ರಾಧೇಶ್

ಕುಮಾರಿ. ಮೈತ್ರಿ ರಾಧೇಶ್, ಮುಂಬೈನ ಉಪನಗರ, ಚೆಂಬೂರಿನ ಸ್ವಾಮಿ ವಿವೇಕಾನಂದ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿನಿ. ಮೈಸೂರ್ ಅಸೋಸಿಯೇಷನ್ ನ ವಿದುಷಿ,ಶ್ಯಾಮಲಾ ರಾಧೇಶ್ ಮತ್ತು ರಾಧೇಶ್ ದಂಪತಿಗಳ ಪ್ರೀತಿಯ ಪುತ್ರಿ. ಮೈತ್ರಿ,ತಾಯಿಯವರಿಂದ ಕರ್ನಾಟಕ ಸಂಗೀತವನ್ನು ಕಲಿಯುತ್ತಿದ್ದಾಳೆ.

                                               

ಲಂಬಾಡಿ

ಲಂಬಾಡಿ ಲಂಬಾಡಿಯು ಆಂಧ್ರಪ್ರದೇಷದ ಜನಪದ ನ್ರಥ್ಯ ಪ್ರಕಾರಗಳ ಶೈಲೀಯಲ್ಲಿ ಒಂದು. ಈ ನ್ರಥ್ಯವನ್ನು ಸಮನ್ಯವಾಗಿ ದೀಪಾವಳಿಯ ದಿನದಂದು ಪ್ರದರ್ಶಿಸುತ್ತಾರೆ. ದೀಪಾವಳಿಯು ಬರೀ ಬಾಣ ಬಿರುಸುಗಳ ಸದ್ದಲ್ಲ. ಅದರಾಚೆಯೂ ಸಾಂಪ್ರದಾಯಿಕವಾದ ವಿಶಿಷ್ಟಾ ಆಚರಣೆ. ಅದರಲ್ಲೂ ಲಂಬಾಣೀ ಸಮೂದಾಯದವರು ಬೆಳಕಿನ ಹಬ್ಬ ದೀಪಾವಳಿ ...

                                               

ಮಂಗಳೂರಿನ ಸಂಸ್ಕ್ರತಿ

ಮಂಗಳೂರಿನ ನಿವಾಸಿಯೊಬ್ಬರನ್ನು ತುಳುವಿನಲ್ಲಿ ಕುಡ್ಲದಾರ್ ಎಂದೂ, ಕನ್ನಡದಲ್ಲಿ ಮಂಗಳೂರಿನವರು ಎಂದೂ, ಕಾಥೋಲಿಕ್ ಕೊಂಕಣಿಯಲ್ಲಿ ಕೊಡಿಯಾಲ್ ಘರನೊಎಂದೂ, ಜಿ.ಎಸ್.ಬಿ ಕೊಂಕಣಿಯಲ್ಲಿ ಕೊಡಿಯಾಲ್ಚಿ ಅಥವಾ ಮಂಗ್ಳೂರ್ಚಿ ಎಂದೂ ಆಂಗ್ಲದಲ್ಲಿ ಮ್ಯಾಂಗಲೋರಿಯನ್ ಎಂದೂ ಕರೆಯುತ್ತಾರೆ. ಬಿಜೈ ಸಮೀಪದಲ್ಲಿರುವ ಶ್ರೀಮಂತಿ ...

                                               

ರವೀಂದ್ರ ಕಲಾಕ್ಷೇತ್ರ

ಭಾರತದ ಕರ್ನಾಟಕದ ರಾಜಧಾನಿ ಬೆಂಗಳೂರು. ಬೆಂಗಳೂರಿನ ಜೀ ಸಿ ರಸ್ತೆ ಯಲ್ಲಿ ಟೌನ್ ಹಾಲ್ ಪಕ್ಕದಲ್ಲಿ ಇರುವ ರವಿಂದ್ರ ಕಲಾಕ್ಷೇತ್ರ ಇ ಊರಿನ ಮುಖ್ಯವಾದ ಕಲಾ ರಾಜಧಾನಿಯಾಗಿದೆ. ಬೆಂಗಳೊರಿನ ಜನತೆಯು ರವೀಂದ್ರನಾಥ ಠಾಗೋರ್ ರವರ ನೆನಪಿನಲ್ಲಿ ರವಿಂದ್ರ ಕಲಾಕ್ಷೇತ್ರವನ್ನು ನಿರ್ಮಿಸಿದರು. ಈ ಜಗದಲ್ಲಿ ಕಲಾ ಹಾಗು ...

                                               

ಬಚಾಟಾ

ಪಾಲುದಾರಿಕೆಯಲ್ಲಿ, ಮುಕ್ತ, ಅರೆ-ಮುಚ್ಚಿದ ಅಥವಾ ಮುಚ್ಚಿದ ಸ್ಥಾನದಲ್ಲಿ ಕಾರ್ಯನಿರ್ವಹಿಸಬೇಕೆ ಎಂದು ಮುನ್ನಡೆ ನಿರ್ಧರಿಸಬಹುದು. ನೃತ್ಯ ಚಲನೆಗಳು ಅಥವಾ ಹೆಜ್ಜೆ ಸಂಗೀತ, ಸೆಟ್ಟಿಂಗ್, ಮನಸ್ಥಿತಿ ಮತ್ತು ವ್ಯಾಖ್ಯಾನವನ್ನು ಬಲವಾಗಿ ಅವಲಂಬಿಸಿರುತ್ತದೆ. ಸಾಲ್ಸಾದಂತಲ್ಲದೆ, ಬಚಾಟಾ ನೃತ್ಯವು ಸಾಮಾನ್ಯವಾಗಿ ...

                                               

ಆದಿನಾಥ

ಆದಿನಾಥರು ಜೈನ ಧರ್ಮದ ಪ್ರಥಮ ತೀರ್ಥಂಕರರಾಗಿದ್ದಾರೆ.ಇವರಿಗೆ ಋಷಭ, ವೃಷಭನಾಥ ಎನ್ನುವ ಹೆಸರುಗಳಿವೆ. ಮರುದೇವಿಯು ಗರ್ಭವನ್ನು ಧರಿಸುವ ಮುನ್ನ ಕನಸಿನಲ್ಲಿ ಋಷಭವು ತನ್ನ ಮುಖವನ್ನು ಪ್ರವೇಶಿಸುವಂತೆ ಕಂಡಳು. ಆದ್ದರಿಂದ ಮುಂದೆ ಹುಟ್ಟಿದ ಮಗುವಿಗೆ ಋಷಭ ಎಂದು ಹೆಸರಿಟ್ಟರು.ಮತ್ತೊಂದು ಅಭಿಪ್ರಾಯದ ಪ್ರಕಾರ ವೃ ...

                                               

ಅಚ್ಚು

ಅಚ್ಚು ಪದವು ಈ ಕೆಳಗಿನವುಗಳನ್ನು ನಿರ್ದೇಶಿಸಬಹುದು: ಮೂಲ ರೂಪ ಅಥವಾ ಮಾದರಿಯನ್ನು ಬಳಸಿ ಪಠ್ಯ ಮತ್ತು ಚಿತ್ರಗಳನ್ನು ನಕಲು ಮಾಡುವ ಪ್ರಕ್ರಿಯೆಯಾದ ಮುದ್ರಣ ತಿರುಗುತ್ತಿರುವ ಗಾಲಿ ಅಥವಾ ಗೇರ್‍ಗಾಗಿ ಮಧ್ಯದಲ್ಲಿರುವ ನಡುಕಡ್ಡಿಯಾದ ಅಚ್ಚು ಮೂಲ ಕಲಾಕಾರನಿಂದ ಕಾರ್ಯಗತಗೊಳಿಸಿದಂತೆ ಇರುವ ನಿಖರ ನಕಲೆತ್ತಿಕೆಯ ...

                                               

ಕಡತೋಕ

ಇಲ್ಲಿರುವ ಕೇಶವನಾರಾಯಣ, ನರಸಿಂಹ, ಏಳುಕೊಪ್ಪರಿಗೆಗುಡಿ ಪ್ರಮುಖವಾದವುಗಳು. ಕೇಶವನಾರಾಯಣ ಪುರಾತನ ದೇವಾಲಯ. ಮರದ ಚಾವಣಿ ಇದ್ದ ಈ ದೇವಾಲಯ ಇತ್ತೀಚಿಗೆ ಜೀರ್ಣೋದ್ಧಾರಗೊಂಡಿದೆ. ಇದನ್ನು ಆಳುತ್ತಿದ್ದ ಮಹಾಮಾತ್ಯ ಪ್ರಭು ಸರಬತಿಥ್ಯ ಎಂಬವನ ಪ್ರತಿಕೃತಿ ಇದೆ. ಭೋಗವೆಗ್ಗಡೆಯಿಂದ ಸ್ಥಾಪಿಸಲ್ಪಟ್ಟ ಸ್ವಯಂಭುವಿನ ದ ...

                                               

ಮುದ್ರೆ

ಮುದ್ರೆ ಯು ದಾಖಲೆಪತ್ರಗಳ ಪ್ರಾಮಾಣ್ಯವನ್ನು ಸ್ಥಿರೀಕರಿಸಿ ಅಥವಾ ಖಾತರಿಪಡಿಸಿ ಅವನ್ನು ಅಧಿಕೃತಗೊಳಿಸಲು ಬಳಸುವ ಸಾಧನಗಳಲ್ಲೊಂದು. ಬರೆವಣಿಗೆ ತಿಳಿಯದ ಕಾಲದಲ್ಲಿಯೇ ಮುದ್ರೆಗಳ ಬಳಕೆ ಅಸ್ತಿತ್ವದಲ್ಲಿತ್ತು. ಈಗಲೂ ಪ್ರಪಂಚದ ಬಹುಭಾಗದಲ್ಲಿ ದಾಖಲೆಗಳು ಸಕ್ರಮವೆನಿಸುವುದು ಸಮ್ಮತಿಸೂಚಕ ಮುದ್ರೆಗಳಿಂದಲೇ. ಭೂವ ...

                                               

ಮಸೂರ

ಮಸೂರವು ವಕ್ರೀಭವನದ ಮೂಲಕ ಬೆಳಕಿನ ಕಿರಣವನ್ನು ರವಾನಿಸುವ ಒಂದು ಸಾಧನ ಮಸೂರವನ್ನು ಗಾಜಿನ ನೆಲದ ಮತ್ತು ನಯಗೊಳಿಸಿದ ಪಾರದರ್ಷಕ ವಸ್ತುಗಳಿಂದ ತಯಾರಿಸಲಾಗುತ್ತದೆ. ಮಸೂರವು ತೇಜ ಕೇಂದ್ರವಿಲ್ಲದೆ ಬೆಳಕನ್ನು ವಕ್ರೀಭವಿಸುತ್ತದೆ.

                                               

೨೦೧೮ರ ಅಮೃತಸರ್ ರೈಲು ಅಪಘಾತ

2018 ರ ಅಕ್ಟೋಬರ್ 19 ರಂದು, ಭಾರತದ ಅಮೃತಸರ ಪೂರ್ವ ಹೊರವಲಯದಲ್ಲಿರುವ ಚೋರಾ ಬಜಾರ್ ಸಮೀಪ ದಸರಾ ಉತ್ಸವದ ಭಾಗವಾಗಿ ರಾಕ್ಷಸನ ದಹನವನ್ನು ಸುಡುವುದನ್ನು ವೀಕ್ಷಿಸುತ್ತಿರುವಾಗ ರೈಲು ಹಳಿ ಮೇಲಿ ನಿಂತ ಜನರ ಮೇಲೆ ರೈಲು ಹರಿದು 61 ಜನ ಸಾವನ್ನಪ್ಪಿದರು.

                                               

ಓಪರಾನ್

ಓಪರಾನ್: ಪಕ್ಕಪಕ್ಕದಲ್ಲಿರುವ ಮತ್ತು ಸಂಘಟಿತ ರೀತಿಯಲ್ಲಿ ವ್ಯಕ್ತವಾಗುವ ಜೀನುಗಳನ್ನೂ ಎಂಥ ಜೀನುಗಳನ್ನು ನಿಯಂತ್ರಿಸುವ ಮತ್ತು ಅವುಗಳೊಡನೆ ನಿಕಟ ಸಂಪರ್ಕವನ್ನು ಪಡೆದಿರುವ ಘಟಕಗಳನ್ನೂ ಒಳಗೊಂಡಿರುವ ಗುಚ್ಛ. ಜೀವಿಗಳ ಕೋಶಗಳಲ್ಲಿ ಪ್ರೋಟೀನಿನ ಸಂಶ್ಲೇಷಣೆ ಅವಿರತವಾಗಿ ನಡೆಯುವುದಿಲ್ಲ. ಈ ಕ್ರಿಯೆ ಜೀವಿಯ ಅವ ...

                                               

ಫ್ರಾಕ್ಟಲ್‌

ಫ್ರಾಕ್ಟಲ್‌ ಎಂಬುದು "ಬಿರುಸಾದ ಅಥವಾ ಪದರಗಳಿರುವ ಭೌಗೋಳಿಕ ರಚನೆಯಾಗಿದೆ. ಇವುಗಳನ್ನು ಚೂರು ಚೂರುಗಳಾಗಿ ಪರಿವರ್ತಿಸಬಹುದು. ಇದರ ಪ್ರತಿಯೊಂದು ಚೂರು ಕೂಡಾ ಮೂಲ ಆಕೃತಿಯ ರೀತಿಯಲ್ಲೇ ಇರುತ್ತದೆ." ಪ್ರತಿಯೊಂದು ಸಣ್ಕಣ ಕೂಡಾ ಒಂದೇ ರೀತಿಯಲ್ಲಿರುವುದರಿಂದ ಕಣಗಳಲ್ಲಿ ’ಮೂಲ-ಹೋಲಿಕೆ’ ಇದೆ ಎಂದು ಹೇಳಬಹುದಾಗ ...

                                               

ಲೇಸರ್‌ ಮುದ್ರಕ

ಟೆಂಪ್ಲೇಟು:History of printing ಲೇಸರ್‌ ಮುದ್ರಕ ವೊಂದು ಸಾಮಾನ್ಯ ಬಗೆಯ ಕಂಪ್ಯೂಟರ್‌ ಮುದ್ರಕವಾಗಿದ್ದು, ಸಾದಾ ಕಾಗದದ ಮೇಲೆ ಉನ್ನತ ಗುಣಮಟ್ಟದ ಪಠ್ಯ ಹಾಗೂ ರೇಖಾಚಿತ್ರಗಳನ್ನು ಅದು ಕ್ಷಿಪ್ರವಾಗಿ ಮೂಡಿಸುತ್ತದೆ. ಅಂಕೀಯ ಛಾಯಾನಕಲು ಯಂತ್ರಗಳು ಹಾಗೂ ಬಹುಕ್ರಿಯಾತ್ಮಕ ಮುದ್ರಕಗಳಲ್ಲಿ ಇರುವಂತೆ, ಲೇಸರ್ ...

                                               

ಪ್ರತಿಜೀವಕ ನಿರೋಧಕಶಕ್ತಿ

ಪ್ರತಿಜೀವಕ ನಿರೋಧಕಶಕ್ತಿ ಒಂದು ಪ್ರಕಾರದ ಔಷಧಿಯಾಗಿದೆ. ಅಲ್ಲಿ ಸೂಕ್ಷ್ಮಾಣುಜೀವಿಯು ಒಂದು ಪ್ರತಿರೋಧಕ ವಸ್ತುವಿಗೆ ವಿರುದ್ಧವಾಗಿ ಜೀವಿಸುವುದಕ್ಕೆ ಸಮರ್ಥವಾಗಿರುತ್ತದೆ. ವಂಶವಾಹಿಗಳು ಒಂದು ಸಮಾನಾಂತರ ವಿನ್ಯಾಸದಲ್ಲಿ ಸಂಯೋಜನ, ಸಂವಹನ, ಅಥವಾ ರೂಪಾಂತರಗಳ ಮೂಲಕ ಬ್ಯಾಕ್ಟೀರಿಯಾಗಳ ನಡುವೆ ವರ್ಗಾವಣೆಯಾಗುತ ...

                                               

ಕಿಲೋಗ್ರಾಮ್

ಕಿಲೋಗ್ರಾಮ್ ಮೆಟ್ರಿಕ್ ವ್ಯವಸ್ಥೆಯಲ್ಲಿ ದ್ರವ್ಯರಾಶಿಯ ಮೂಲ ಘಟಕವಾಗಿದೆ. ಔಪಚಾರಿಕವಾಗಿ, ಕೆಜಿ ಇಂಟರ್ನ್ಯಾಷನಲ್ ಸಿಸ್ಟಮ್ ಆಫ್ ಯುನಿಟ್ಸ್ ಚಿಹ್ನೆ ಹೊಂದಿದೆ. ಇದು ವಿಶ್ವಾದ್ಯಂತ ವಿಜ್ಞಾನ, ಎಂಜಿನಿಯರಿಂಗ್ ಮತ್ತು ವಾಣಿಜ್ಯದಲ್ಲಿ ವ್ಯಾಪಕವಾಗಿ ಬಳಸಲಾಗುವ ಅಳತೆಯಾಗಿದೆ. ಇದನ್ನು ದೈನಂದಿನ ಭಾಷಣದಲ್ಲಿ ಕಿ ...

                                               

ಮೆಂಫಿಸ್

ಬೈಬಲ್ಲಿನ ಹಳೆಯ ಒಡಂಬಡಿಕೆಯಲ್ಲಿ ಹಲವು ಸಲ ಇದು ಉಲ್ಲೇಖಗೊಂಡಿದೆ. ಕೈರೋ ನಗರಕ್ಕೆ ಸುಮಾರು 23 ಕಿಮೀ ದಕ್ಷಿಣದಲ್ಲಿ ನೈಲ್ ನದಿಯ ಪಶ್ಚಿಮ ತೀರದಲ್ಲಿರುವ ಈ ನಗರ ಪ್‍ಟಾ ದೇವತೆಯ ಆರಾಧನೆಯ ಪ್ರಮುಖ ಕೇಂದ್ರವಾಗಿತ್ತು. ಮೀನೀಸ್ ಕ್ರಿ. ಪೂ. 3200 ಎಂಬ ದೊರೆ ಇದನ್ನು ಮೇಲಣ ಮತ್ತು ಕೆಳಗಣ ಈಜಿಪ್ಟಿನ ಸಂಯುಕ್ತ ...

                                               

ಬ್ರಹ್ಮಾಣಿ

ಬ್ರಹ್ಮಾಣಿ ಅಥವಾ ಬ್ರಾಹ್ಮಿ ಸಪ್ತಮಾತೃಕೆಯರಲ್ಲಿ ಒಬ್ಬಳು. ಇವಳು ಪಾರ್ವತಿಯ ಒಂದು ರೂಪ ಮತ್ತು ಹಿಂದೂ ಧರ್ಮದಲ್ಲಿ ಇವಳು ಸೃಷ್ಟಿದೇವತೆಯಾದ ಬ್ರಹ್ಮನ ಶಕ್ತಿ ಎಂದು ಪರಿಗಣಿಸಲಾಗಿದೆ. ಇವಳು ಆದಿ ಶಕ್ತಿಯ ಅಂಶವಾಗಿದ್ದಾಳೆ, ಮತ್ತು "ರಜೋಗುಣ"ವನ್ನು ಹೊಂದಿದ್ದಾಳೆ, ಮತ್ತು ಹಾಗಾಗಿ ಬ್ರಹ್ಮನ ಶಕ್ತಿಯ ಮೂಲವಾಗ ...

                                               

ಸಂ. ಆಲೋಷಿಯಸ್ ಪ್ರಾರ್ಥನಾಲಯ

ಸಂ. ಆಲೋಷಿಯಸ್ ಪ್ರಾರ್ಥನಾಲಯ, ಅಥವಾ ಸಂ.ಅಲೋಷಿಯಸ್ ಕಾಲೇಜುವು, ಒಂದು ಕ್ರೈಸ್ತ ಪ್ರಾರ್ಥನಾಲಯವಾಗಿದ್ದು ಕರ್ನಾಟಕ ರಾಜ್ಯದಲ್ಲಿರುವ ಭಾರತ ದೇಶದ ದಕ್ಷಿಣ ನೈಋತ್ಯ ಭಾಗದಲ್ಲಿದೆ. ಪ್ರಾರ್ಥನಾಲಯವು ನಗರದ ಹೃದಯ ಭಾಗದಲ್ಲಿದ್ದು ಬಾವುಟಗುಡ್ಡ ಅಥವಾ ದ್ವೀಪಸ್ಥಂಭ ಬೆಟ್ಟ ಅಥವಾ ಲೈಟ್ ಹೌಸ್ ಬೆಟ್ಟದಲ್ಲಿದೆ.