ⓘ Free online encyclopedia. Did you know? page 85
                                               

ಶಕ್ತಿ (ಹಿಂದೂ ಧರ್ಮ)

ಬಲ ಅಥವಾ ಸಬಲೀಕರಣದ ಅರ್ಥಕೊಡುವ ಶಕ್ತಿ ಯು ಆದಿಸ್ವರೂಪದ ವಿಶ್ವ ಶಕ್ತಿ ಮತ್ತು ಹಿಂದೂ ಧರ್ಮದಲ್ಲಿ ಇಡೀ ಬ್ರಹ್ಮಾಂಡದಲ್ಲಿ ಚಲಿಸುತ್ತವೆ ಎಂದು ನಂಬಲಾಗಿರುವ ಕ್ರಿಯಾತ್ಮಕ ಶಕ್ತಿಗಳನ್ನು ಪ್ರತಿನಿಧಿಸುತ್ತದೆ. ಶಕ್ತಿ, ಹಿಂದೂ ಧರ್ಮದಲ್ಲಿ ಕೆಲವೊಮ್ಮೆ ಮಹಾನ್ ದೈವಿಕ ತಾಯಿಯೆಂದು ನಿರ್ದೇಶಿಸಲಾಗುವ, ದೈವಿಕ ಸ ...

                                               

ರಾಜರ್ಷಿ

ರಾಜರ್ಷಿ ಎಂದರೆ ರಾಜ ಸಂತನಾಗಿ ಪರಿವರ್ತನೆಯಾಗಿರುವ ಅರಸ. ಋಷಿಯಾಗಲು ರಾಜರ್ಷಿಯು ರಾಜತ್ವನವನ್ನು ಬಿಡುವ ಅಗತ್ಯವಿಲ್ಲ, ಉದಾಹರಣೆಗೆ ಮುಂದೆ ಬ್ರಹ್ಮರ್ಷಿಯಾಗಲು ಮುನ್ನಡೆದ ವಿಶ್ವಾಮಿತ್ರನು ರಾಜ್ಯವನ್ನು ಆಳುವಾಗಲೇ ಋಷಿಯ ಸ್ಥಿತಿಯನ್ನು ತಲುಪಿ ಆತ್ಮ ಸಾಕ್ಷಾತ್ಕಾರವನ್ನು ಸಾಧಿಸಿದನು. ಇವರು ಆ ಸ್ಥಿತಿಯಲ್ಲ ...

                                               

ಗಾಯತ್ರಿ

ಗಾಯತ್ರಿ ಮೂಲತಃ ಸಂಸ್ಕೃತ ಪದವಾದ ಗಾಯತ್ರ ಪದದ ಸ್ತ್ರೀಲಿಂಗ ರೂಪ. ಈ ಪದವನ್ನು ಸಂಸ್ಕೃತದಲ್ಲಿ ಗಾಯಂತಮ್ ತ್ರಾಯತೇ ಯಸ್ಮಾತ್ ಇತಿ ಗಾಯತ್ರಾ ಎಂದು ಬಿಡಿಸುತ್ತಾರೆ. ಭಾಷಾಂತರಿಸಿದರೆ ಯಾವುದರ ಉಚ್ಚಾರದಿಂದ ಸಂಕಷ್ಟ ತೀರುವುದೊ ಅದೆ ಗಾಯತ್ರ ಎಂಬ ಅರ್ಥ ಮೂಡಿ ಬರುತ್ತದೆ. ಹಿಂದೂ ಧರ್ಮಾನುಯಾಯಿಗಳ ವಚನ ಲೇಖನಗಳ ...

                                               

ಶಂಖ

ಶಂಖ ವು ಹಿಂದೂ ಧರ್ಮ ಮತ್ತು ಬೌದ್ಧ ಧರ್ಮದಲ್ಲಿ ಕ್ರಿಯಾವಿಧಿಯ ಮತ್ತು ಧಾರ್ಮಿಕ ಮಹತ್ವದ ಹೊರಚಿಪ್ಪು. ಇದು ಹಿಂದೂ ಮಹಾಸಾಗರದಲ್ಲಿ ಕಾಣಿಸುವ ದೊಡ್ಡ ಪರಭಕ್ಷಕ ಸಮುದ್ರ ಶಂಬುಕವಾದ ಟರ್ಬಿನೆಲಾ ಪೈರಮ್‍ನ ಚಿಪ್ಪು. ಹಿಂದೂ ಪುರಾಣದಲ್ಲಿ, ಶಂಖವು ಹಿಂದೂ ಸಂರಕ್ಷಕ ದೇವರಾದ ವಿಷ್ಣುವಿನ ಪವಿತ್ರ ಲಾಂಛನವಾಗಿದೆ. ...

                                               

ಸ್ಮಶಾನ

ಸ್ಮಶಾನ ಒಂದು ಹಿಂದೂ ಶವದಹನ ಭೂಮಿ. ಇಲ್ಲಿ ಹೆಣಗಳನ್ನು ತಂದು ಚಿತೆಯ ಮೇಲೆ ಸುಡಲಾಗುತ್ತದೆ. ಇದು ಸಾಮಾನ್ಯವಾಗಿ ನದಿ ಅಥವಾ ಜಲರಾಶಿಯ ಹತ್ತಿರ ಹಳ್ಳಿ ಅಥವಾ ಪಟ್ಟಣದ ಹೊರವಲಯದಲ್ಲಿ ಸ್ಥಿತವಾಗಿರುತ್ತದೆ. ಇವು ಸಾಮಾನ್ಯವಾಗಿ ನದಿ ಘಾಟ್‍ಗಳ ಹತ್ತಿರ ಇರುವುದರಿಂದ ಇವಕ್ಕೆ ಸ್ಮಶಾನ ಘಾಟ್ ಎಂದೂ ಕರೆಯಲಾಗುತ್ತದ ...

                                               

ನಾಗೂರ

ಬೆಸಿಗೆ-ಚಳಿಗಾಲ ದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ ೪೨.೭ ಡಿಗ್ರಿವರೆಗೆಎಪ್ರೀಲನಲ್ಲಿ, ಅತೀ ಕಡಿಮೆ ಅಂದರೆ ೯.೫ ಡಿಗ್ರಿ ಸೆಲ್ಸಿಯಸವರೆಗೆ ಡಿಸೆಂಬರನಲ್ಲಿ ಉಷ್ಣತೆ ದಾಖಲಾಗಿದೆ. ಬೇಸಿಗೆಕಾಲ - ೩೫°C-೪೨°C ಡಿಗ್ರಿ ಸೆಲ್ಸಿಯ ...

                                               

ಗುಲಾಲು

ಗುಲಾಲು ಸಾಮಾನ್ಯ ಹಿಂದೂ ಆಚರಣೆಗಳಿಗೆ ಬಳಸಲಾಗುವ, ವಿಶೇಷವಾಗಿ ಹೋಳಿ ಹಬ್ಬಕ್ಕೆ ಬಳಸಲಾಗುವ ಬಣ್ಣದ ಪುಡಿಗಳಿಗೆ ನೀಡಲಾದ ಸಾಂಪ್ರದಾಯಿಕ ಹೆಸರಾಗಿದೆ. ಪ್ರೀತಿ ಮತ್ತು ಸಮಾನತೆಯನ್ನು ಆಚರಿಸುವ ಈ ಹಬ್ಬದ ಸಂದರ್ಭದಲ್ಲಿ, ಜನರು ಹಾಡುತ್ತ ಕುಣಿಯುತ್ತ ಒಬ್ಬರ ಮೇಲೆ ಒಬ್ಬರು ಈ ಪುಡಿಗಳನ್ನು ಎರಚುತ್ತಾರೆ. ಮುಂಚಿ ...

                                               

ಕಪುರ್ಥಾಲಾ

ಅರಮನೆ ಮತ್ತು ಉದ್ಯಾನಗಳ ನಗರಿ ಕಪುರ್ಥಾಲಾ, ಕಪುರ್ಥಾಲಾ ಜಿಲ್ಲೆಯ ಆಡಳಿತ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತದೆ. ಜೈಸಲ್ಮೇರ್ ನ ರಜಪೂತ್ ಘರಾನಾ ವಂಶಸ್ಥ ರಾಣಾ ಕಪೂರ್ 11 ನೇ ಶತಮಾನದಲ್ಲಿ ಈ ಸ್ಥಳವನ್ನು ರಚಿಸಿದ ಮೇಲೆ ಇದಕ್ಕೆ ಕಪುರ್ಥಾಲಾ ಎಂಬ ಹೆಸರು ಬಂದಿತು. ಇಲ್ಲಿನ ಸಂಪದ್ಭರಿತ ಇತಿಹಾಸ ಮತ್ತು ಅಮೋ ...

                                               

ಬಾಗಲಕೋಟ ನಗರ

ಬಾಗಲಕೋಟೆ: ನವನವೀನ ನಗರ ಬಾಗಲಕೋಟೆ ಊರು ಮುಳುಗಡೆ ಮತ್ತು ಸ್ಥಳಾಂತರದ ಕಾರಣವಾಗಿ ಇಡೀ ಏಶಿಯಾ ಖಂಡದಲ್ಲಿಯೇ ಬಹು ದೊಡ್ಡ ನಗರವೊಂದು ತಲ್ಲಣಕ್ಕೊಳಗಾಗಿ ಈಗ ಸುಂದರವಾಗಿ ರೂಪಿತವಾಗುತ್ತಿರುವುದು ಒಂದು ದಾಖಲೆಯೆ ಸರಿ. ಘಟಪ್ರಭಾ ನದಿಯ ದಡದಲ್ಲಿರುವ ಈ ನಗರವು ಆಲಮಟ್ಟಿ ಅಣೆಕಟ್ಟೆಯ ಹಿನ್ನೀರಿನಿಂದ ಕೃಷ್ಣೆವು ಸ ...

                                               

ಮಾನಸ

ಮಾನಸವುಪಂಜಾಬಿ:ਮਾਨਸਾ ਜ਼ਿਲ੍ਹਾ, ಬರ್ನಾಲಾ - ಸರ್ದುಲ್ಘರ್ ಹೆದ್ದಾರಿಯಲ್ಲಿ ಪಂಜಾಬಿನ ಪೂರ್ವ ಭಾಗದಲ್ಲಿ ’ಶ್ವೇತ ಬಂಗಾರದ ಪ್ರದೇಶ’ ವೆಂದು ಜನಪ್ರಿಯವಾಗಿರುವ ಮಾನಸ ಜಿಲ್ಲೆಯಲ್ಲಿರುವ ಒಂದು ಪಟ್ಟಣ. ಇಲ್ಲಿ ಬೆಳೆಯುವ ಹತ್ತಿಯ ದೃಶ್ಯವು, ಅದರಲ್ಲೂ ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಪೂರ್ಣ ವೈಭವದಿಂದ ...

                                               

ಉತ್ನೂರು

ಉತ್ನೂರು: ಆಂಧ್ರಪ್ರದೇಶ ರಾಜ್ಯದ ಮೆಹಬೂಬ್ನಗರ ಜಿಲ್ಲೆಯಲ್ಲಿರುವ ನವಶಿಲಾ ಯುಗದ ಬೂದಿದಿಬ್ಬ. ಧಾರವಾಡ ಶಿಲಾಶ್ರೇಣಿಯ ಕೊನೆಯ ಭಾಗದಲ್ಲಿರುವ ಈ ಗ್ರಾಮದ ವಾಯವ್ಯದಲ್ಲಿ 60 ಚ.ಮೀ ಮತ್ತು 1-3 ಮೀ ಎತ್ತರವಿರುವ ಒಂದು ಬೂದಿ ದಿಬ್ಬವಿದೆ. ಹೈದರಾಬಾದಿನ ಭೂವಿಜ್ಞಾನ ಸರ್ವೇಕ್ಷಣ ಇಲಾಖೆ ಮೊದಲ ಬಾರಿಗೆ ತನ್ನ ನಿಯತ ...

                                               

ಅರಸೀಕೆರೆ

{{#if:| ಅರಸೀಕೆರೆ ಹಾಸನ ಜಿಲ್ಲೆಯ ಒಂದು ತಾಲೂಕು ಕೇಂದ್ರ. ತೆಂಗಿನಕಾಯಿ ಬೆಳೆಗೆ ಹಾಗು ಮಾರಾಟಕ್ಕೆ ಇದೊಂದು ಪ್ರಮುಖ ಕೇಂದ್ರ. ಹೊಯ್ಸಳರ ಕಾಲದ ಅರಸಿ ಎಂಬ ರಾಣಿಯೋರ್ವಳು ಈ ಊರಿನಲ್ಲಿ ಕೆರೆಯೊಂದನ್ನು ನಿರ್ಮಿಸಿದ ಕಾರಣಕ್ಕೆ ಈ ಹೆಸರು ಬಂದಿದೆ.ಅರಸಿಯೆಂದರೆ ಕನ್ನಡದಲ್ಲಿ ರಾಣಿ ಎಂದರ್ಥ. ಆದ್ದರಿಂದ, ಇದು ...

                                               

ಬಾಪ್ಸ್ ಸ್ವಾಮಿನಾರಾಯಣ್ ಮಂದಿರ್, ಟೊರಾಂಟೋ

ಕೆನಡಾರಾಷ್ಟ್ರದ ರಾಜಧಾನಿ, ಟೊರಾಂಟೋನಗರದ ಹತ್ತಿರದ ಎಟೊಬಿಕಾಕ್ನಲ್ಲಿರುವ, BAPS,ಬೋಚಸನ್ವಾಸಿ ಶ್ರೀ ಅಕ್ಷರ ಪುರುಷೋತ್ತಮ್ ಸ್ವಾಮಿನಾರಾಯಣ ಸಂಸ್ಥ,ಸ್ವಾಮಿತ್ವದ ಶ್ರೀ.ಪ್ರಮುಖ ಸ್ವಾಮಿ ಮಹಾರಾಜ್ ರವರ ಕರಕಮಲಗಳಿಂದ ೨೦೦೭ ರ, ಜುಲೈ, ೨೨ ರಂದು.,ಅಕ್ಷರಧಾಮ ದ ಸ್ಥಾಪನೆಮಾಡಲಾಯಿತು. ಶ್ರೀ.ಪ್ರಮುಖ ಸ್ವಾಮಿಗಳು ...

                                               

ಕಾಖಂಡಕಿ

ಕಾಖಂಡಕಿ ಗ್ರಾಮವು ಮಹಿಪತಿ ದಾಸರ ತಪೋಭೂಮಿಯಾಗಿತ್ತು. ಜಿಲ್ಲೆಯಲ್ಲಿ ಯೋಗಿಗಳೆಂದು ಖ್ಯಾತಿಹೊಂದಿದವರು ಕಾಖಂಡಕಿಯ ಶ್ರೀಮಹಿಪತಿದಾಸರು. ಎರಡನೇ ಅಲಿ ಆದಿಲ್‌ಶಾಹಿ ಕ್ರಿ.ಶ.೧೬೫೬-ಕ್ರಿ.ಶ.೧೬೭೨ ವಿಜಾಪುರವನ್ನು ಆಳುತ್ತಿದ್ದ ಕಾಲದಲ್ಲಿ ಬಾದಶಹನ ಆಸ್ಥಾನದಲ್ಲಿ ದಿವಾನರಾಗಿದ್ದ ಶ್ರೀಮಹಿಪತಿರಾಯರು ಸಾರವಾಡದ ಶ್ ...

                                               

ಗೌಳವ್ (ಗೋವಿನ ತಳಿ)

ಉಭಯೋದ್ದೇಶಿತ ತಳಿ. ಕೆಲಸಗಾರ ತಳಿಯಾಗಿಯೇ ಹೆಚ್ಚಿನ ಉಪಯೋಗ, ಪ್ರಸಿದ್ಧಿ: ಅತ್ಯಂತ ಚುರುಕಿನ ಹಳೆಯ ಕೆಲಸಗಾರ ತಳಿ. ಇವುಗಳ ಮೂಲ ಮಹಾರಾಷ್ಟ್ರದ ವಾರ್ಧ, ಬಾಲಾಘಾಟ್, ಛಿಂದ್ವಾರಾ, ರಾಜ್‌ನಂದ್ಗಾಂವ್ ಸುತ್ತಮುತ್ತಲ ಪ್ರದೇಶಗಳು. ಆರ್ಯರು ಹಾದುಹೋದರೆನ್ನಲಾದ ಉತ್ತರದಿಂದ ಮಧ್ಯಭಾರತದ ಹಾಗೂ ದಕ್ಷಿಣದವರೆಗಿನ ಹಾ ...

                                               

ಹರಿಯಾಣಿ (ಗೋವಿನ ತಳಿ)

ಹರಿಯಾಣಿ ಅಥವಾ ಹರಿಯಾಣ ತಳಿ ಮೂಲತಃ ಹರಿಯಾಣ ಪ್ರಾಂತ್ಯದ್ದು. ಆದರೆ ಈ ತಳಿಯ ಸರ್ವಕಾಲಿಕ, ಸರ್ವದೇಶಿಕ ಉಪಯುಕ್ತತೆ ಈ ತಳಿಯನ್ನು ಜಗತ್ತಿನಾದ್ಯಂತ ಕಾಣಸಿಗುವಂತೆ ಮಾಡಿತು. ತುಂಬಾ ಅಪೂರ್ವದ ಉಭಯೋದ್ದೇಶ ತಳಿ. ಹೋರಿಗಳು ಉತ್ತಮ ಕಷ್ಟಸಹಿಷ್ಣು ಕೆಲಸಗಾರ ಪ್ರಾಣಿಗಳಾದರೆ, ಆಕಳುಗಳು ಉತ್ತಮ ಹಾಲುಕರೆಯುವಂತವು. ...

                                               

ಅಸ್ಸಾಮಿನ ಇತಿಹಾಸ

ಅಸ್ಸಾಮಿನ ಇತಿಹಾಸ ಅಸ್ಸಾಮಿನ ಇತಿಹಾಸವೆಂದರೆ, ಅದರ ೪೦೦ ಮೈಲಿ ಉದ್ದ, ಸುಮಾರು ೫೦ ಮೈಲಿ ಅಗಲ ಬ್ರಹ್ಮಪುತ್ರ ನದೀಬಯಲಿನ ಇತಿಹಾಸ. ಪರ್ವತ ಪ್ರಾಂತ್ಯಗಳಲ್ಲಿ ವಾಸಿಸುತ್ತಿದ್ದ ಜನರು ಇಲ್ಲಿನ ಜನರೊಂದಿಗೆ ಈ ಶತಮಾನದವರೆಗೂ ಬೆರೆಯದೇ ಬಯಲು ಪ್ರದೇಶದ ಮೇಲೆ ದಾಳಿ ನಡೆಸುತ್ತಲೇ ಇದ್ದರು. ಬರ್ಮದ ಇರವಾಡಿ ಪ್ರದೇಶ ...

                                               

ಒಂಗೋಲ್ (ಗೋವಿನ ತಳಿ)

ಒಂಗೋಲ್ ಭಾರತದ ಬಹಳಷ್ಟು ತಳಿಗಳಂತೆ ತನ್ನ ತವರಿನ ಹೆಸರಿನಿಂದ ಗುರುತಿಸಲ್ಪಡುವ ಒಂದು ಉತ್ಕೃಷ್ಟ ತಳಿ. ಆಂಧ್ರದ ಒಂಗೋಲ್ ಪ್ರದೇಶದ ಈ ತಳಿ ನೆಲ್ಲೂರ್ ತಳಿ ಅಂತಲೂ ಕರೆಯಲ್ಪಡಲು ಕಾರಣ ಒಂಗೋಲ್ ತಾಲೂಕು ಮೊದಲು ನೆಲ್ಲೂರ್ ಜಿಲ್ಲೆಯಲ್ಲಿತ್ತು ಎಂಬುದು. ಇದು ಉತ್ತರದ ಭಗ್ನಾರಿ ತಳಿಯ ಮಿಶ್ರತಳಿ ಅಂತಲೂ, ಆರ್ಯರು ...

                                               

ಇಂಡೋ - ಯೂರೋಪಿಯನ್ ಅಥವಾ ಮೈಥಲಾಜಿಕಲ್ ಸಿದ್ಧಾಂತ

ಜಾನಪದ ಕಥೆಗಳ ಮೂಲವನ್ನು ಕುರಿತ ಒಂದು ಸಿದ್ಧಾಂತ. ಅನೇಕ ವಿದ್ವಾಂಸರು ಕಳೆದ ಶತಮಾನದಿಂದಲೂ ಇಂಥ ಸಾಹಿತ್ಯದ ಇತಿಹಾಸವನ್ನು ಶೋಧಿಸಲು ಪ್ರಯತ್ನಿಸಿದ್ದಾರೆ. ಜಾನಪದ ಕಥೆಗಳ ಉಗಮ ಹೇಗಾಯಿತು. ಅವು ಎಲ್ಲಿಂದ ಎಲ್ಲಿಗೆ ಸಂಚಾರವನ್ನು ಕೈಗೊಂಡಿರಬಹುದು. ಮಾನವನ ಬದುಕಿನ ಮೇಲೆ ಅವು ಹೇಗೆ ಬೆಳಕು ಚೆಲ್ಲುತ್ತವೆ - ಈ ...

                                               

ನಗ್ನಬೀಜ ಸಸ್ಯಗಳು

ಬೀಜಸಸ್ಯಗಳನ್ನು ಸಾಮಾನ್ಯವಾಗಿ ನಗ್ನಬೀಜಸಸ್ಯಗಳು ಮತ್ತು ಆವೃತಬೀಜಸಸ್ಯಗಳು ಎಂಬ ಎರಡು ಪ್ರಧಾನ ಗುಂಪುಗಳನ್ನಾಗಿ ವರ್ಗೀಕರಿಸಲಾಗಿದೆ. ಆವೃತಬೀಜಸಸ್ಯಗಳಲ್ಲಿ ಅಂಡಕಗಳು ಅಂಡಾಶಯದಿಂದ ಆವೃತಗೊಂಡಿರುತ್ತವೆ. ಆದರೆ ನಗ್ನಬೀಜಸಸ್ಯಗಳಲ್ಲಿ ಅಂಡಕಗಳು ಈ ರೀತಿ ಆವೃತವಾಗಿರದೆ ಬಹಿರಂಗವಾಗಿರುತ್ತವೆ. ಮೇಲಿನ ಅಂಶ ಇವೆ ...

                                               

ಅಕ್ಕಸಾಲಿಗರ ಉದ್ಯಮ

ಅಕ್ಕಸಾಲಿಗ ಪದದ ಮೂಲ ರೂಪ ಅರ್ಕಶಾಲಿ. ಜಗತ್ತನ್ನು ಸೃಷ್ಟಿಸಿದವನೆಂದೂ ಜಗಚ್ಛಿಲ್ಪಿಯೆಂದೂ ಸರ್ವಹೃದಯಗಳಲ್ಲೂ ಸ್ಥಿತನಾಗಿರುವ ಪರಬ್ರಹ್ಮರೂಪಿಯೆಂದೂ ವೇದಗಳಲ್ಲಿ ವರ್ಣಿತವಾಗಿರುವನು ವಿಶ್ವಕರ್ಮ. ವಿಶ್ವಕರ್ಮ ವಂಶದ ಮೂಲಪುರುಷ. ಇವನ 5 ಮಂದಿ ಮಕ್ಕಳು ಋಷಿಪುಂಗವರಾಗಿದ್ದು 5 ಶಿಲ್ಪಕಾಯಕಗಳ ಪ್ರವರ್ತಕರಾಗಿದ್ದ ...

                                               

ಉಡುಗೆ

ಉಡುಗೆ: ಮಾನವ ಶರೀರವನ್ನು ಮುಚ್ಚುವ ಸಾಧನ; ಉಡುಪು, ಶರೀರವನ್ನು ಮುಚ್ಚುವುದರೊಂದಿಗೆ ರಕ್ಷಿಸುತ್ತದೆ ಮತ್ತು ಅಲಂಕರಿಸುತ್ತದೆ. ಮಾನವರಿಗೂ ಪ್ರಾಣಿಗಳಿಗೂ ಇರುವ ಒಂದು ಮುಖ್ಯ ವ್ಯತ್ಯಾಸವೆಂದರೆ ಅವರು ಧರಿಸುವ ಉಡುಪು. ಮಾನವರು ಉಡುಪನ್ನೇಕೆ ಧರಿಸುವರೆಂಬುದರ ವಿಚಾರವಾಗಿ ತತ್ತ್ವಜ್ಞರೂ ಸಾಹಿತಿಗಳೂ, ಮಾನವಶಾ ...

                                               

ಸ್ನೇಹ ಶಿಕ್ಷಣ ಸಂಸ್ಥೆ ಸುಳ್ಯ

ಸ್ನೇಹ ಶಿಕ್ಷಣ ಸಂಸ್ಥೆಯು ಸುಳ್ಯ ನಗರದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಿಂದ ಸುಮಾರು 1.25 ಕಿ. ಮೀ.ಗಳಷ್ಟು ದೂರವಿದ್ದು ಮಾಣಿ-ಮೈಸೂರು ರಾಜ್ಯ ಹೆದ್ದಾರಿಯ ಬಲಬದಿಯಲ್ಲಿ ಸ್ನೇಹಶಿಲಾ ಎಂಬಲ್ಲಿ ಸ್ಥಾಪನೆಯಾಗಿದೆ. ಇದು ತನ್ನ ಮೊದಲ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯನ್ನು 1996ರಲ್ಲಿ ಪ್ರಾರಂಭಿಸಿ, ಬಳಿಕ ...

                                               

ಮಾದೇಶ್ವರ

"ಕುರುಬರ ದೇವರು, ಬಡವರ ದೇವರು ಮಾದಪ್ಪ" ಎಂಬುದು ಪ್ರಚಲಿಥದಲಿರುವ ನಾಣ್ನುಡಿ. ಮಾದೇಶ್ವರ ಶಿವನ ಪ್ರತಿ ರೂಪ, ಚಾಮರಾಜನಗರ ಜಿಲ್ಲೆ ಮಾದೇಶ್ವರ ಬೆಟ್ಟದಲ್ಲಿ ನೆಲಸಿರುವ ಈ ದೇವರು, ಅಲ್ಲಿನ ಜನಾರಾದ ಕಾಡು ಕುರುಬರು, ಜೇನು ಕುರುಬರು, ಸೋಲಿಗರು ಹಾಗು ಕುರುಬ ಗೌಡರ ಕುಲದೈವ. ಮಾದೇಶ್ವರ ಸ್ವಾಮಿ ಸುಮಾರು ೬೦೦ ...

                                               

ಪ್ರೇಮ ಕಾರಂತ

ಪ್ರೇಮ ಕಾರಂತ್ ಕನ್ನಡ ರಂಗಭೂಮಿ ಮತ್ತು ಚಲನಚಿತ್ರ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ. ಕನ್ನಡ ಸಿನಿಮಾದ ಮೊಟ್ಟ ಮೊದಲ ಮಹಿಳಾ ಚಲನಚಿತ್ರ ನಿರ್ದೇಕರಾಗಿದ್ದಾರೆ. ಎಂ.ಕೆ ಇಂದಿರಾ ಅವರ ಕಾದಂಬರಿಯನ್ನು ಆಧರಿಸಿದ ಫಣಿಯಮ್ಮ ಚಲನಚಿತ್ರವನ್ನು 1983ರಲ್ಲಿ ನಿರ್ದೇಶಿಸಿದಾಗ ಕನ್ನಡ ಸಿನಿಮಾದ ಮೊದಲ ಮಹಿಳ ...

                                               

ಶ್ರೀ ಮಾರುತಿ ಬ್ರಾಹ್ಮಣ ಸೇವಾ ಸಂಘ, ತಾಳ್ಯ

ಬಹಳ ಹಿಂದೆ ಗುಡದಪ್ಪನ ಮನೆಯೆಂದು ಕರೆಯಲಾಗುತ್ತಿದ್ದ ಮನೆಯ ಜಾಗದಲ್ಲಿ, ಈಗ ಸಮುದಾಯ ಭವನವನ್ನು ನಿರ್ಮಿಸಲಾಗಿದೆ. ಆದರೆ ಸುಮಾರು ೩೦ ರ ದಶಕದಲ್ಲಿ ಈಗಿನಂತೆ ವಾಹನಸೌಕರ್ಯಗಳಿಲ್ಲದೆ, ದೂರದ ಊರುಗಳಿಂದ ತಮ್ಮ ಬಂಧು ಮಿತ್ರರ ಜೊತೆಯಲ್ಲಿ ಜಾತ್ರೆಗೆ ಬಂದ ಭಕ್ತಾದಿಗಳು ೩-೪ ದಿನಗಳು ಅಲ್ಲಿನ ೧೩-೧೪ ಬ್ರಾಹ್ಮಣರ ...

                                               

ಕರ್ನಾಟಕ ಲೋಕಾಯುಕ್ತ

ಕರ್ನಾಟಕ ಲೋಕಾಯುಕ್ತ ಭಾರತದ ಕರ್ನಾಟಕ ರಾಜ್ಯದ ತನಿಖಾ ಸಂಸ್ಥೆಯಾಗಿದೆ. ಕರ್ನಾಟಕ ಸರ್ಕಾರದಲ್ಲಿನ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಲು ಮತ್ತು ವರದಿ ಮಾಡಲು ಮತ್ತು ರಾಜ್ಯ ಸರ್ಕಾರಿ ನೌಕರರಿಗೆ ಸಂಬಂಧಿಸಿದ ಸಾರ್ವಜನಿಕ ಕುಂದುಕೊರತೆಗಳನ್ನು ಪರಿಹರಿಸಲು ಇದನ್ನು 1984 ರಲ್ಲಿ ಸ್ಥಾಪಿಸಲಾಯಿತು. ಒಂದು ಕಾಲದ ...

                                               

ಎ. ಎನ್. ರಾಯ್‌

ಎ.ಎನ್ ರಾಯ್ ಅಜಿತ್ ನಾತ್ ರಾಯ್ ಅವರು ಭಾರತದ ೧೪ನೇ ಮುಖ್ಯ ನ್ಯಾಯಾಧೀಶರಾಗಿ ಜನವರಿ ೨೨ ೧೯೭೧ರಂದು ಅಧಿಕಾರ ಸ್ವೀಕರಿಸಿದರು. ಇವರ ಆಯ್ಕೆ ಭಾರತದ ನ್ಯಾಯಾಂಗ ವ್ಯವಸ್ಥೆಗೆ ಹಾಗು ಮುಖ್ಯ ನ್ಯಾಯಾಧೀಶರ ನೇಮಕಾತಿ ಪ್ರಕ್ರಿಯೆಗೆ ಒಂದು ಕಪ್ಪು ಚುಕ್ಕೆಯಾಗಿ ನಿಂತು ಬಿಟ್ಟಿತು.ಆದರೂ ಇವರು ಜನವರಿ ೨೮ ೧೯೭೭ ರವರೆಗ ...

                                               

ಗಾಂಧೀ ದೃಷ್ಟಿಯಲ್ಲಿ ಸತ್ಯಾಗ್ರಹ

ಮಹಾತ್ಮ ಗಾಂಧಿಯವÀರು ಭಾರತವನ್ನು ಬ್ರಿಟಿಷ್ ಸಾಮ್ರಾಜ್ಯಶಾಹಿಯಿಂದ ವಿಮೋಚನೆಗೊಳಿಸಿದ ರಾಷ್ಟ್ರನಾಯಕರು. 19ನೆಯ ಶತಮಾನದ ಯುರೋಪಿನ ಕೈಗಾರಿಕಾ ಕ್ರಾಂತಿ ಹಾಗೂ ಸಾಮ್ರಾಜ್ಯಶಾಹಿ ರಾಜಕೀಯ ವಿಸ್ತರಣಗಳ ಪರಿಣಾಮವಾಗಿ ಏಷ್ಯ ಆಫ್ರಿಕ ಖಂಡಗಳಲ್ಲಿಯ ಬಹು ಭಾಗ ದಾಸ್ಯಕ್ಕೆ ಒಳಗಾಗಿತ್ತು. ದಕ್ಷಿಣ ಆಫ್ರಿಕದಲ್ಲಿದ್ದ ಭ ...

                                               

ಆರ್ಥಿಕ ಸಂಖ್ಯಾಶಾಸ್ತ್ರ

ಅರ್ಥವಿಜ್ಞಾನವೇ ಮೊದಲಾದ ಸಮಾಜಶಾಸ್ತ್ರಗಳ ಕೆಲವು ಕ್ಲಿಷ್ಟ ಸಮಸ್ಯೆಗಳನ್ನು ಬಗೆಹರಿಸಲು ಮತ್ತು ಹೊಸದಾದ ಫಲಗಳನ್ನು ತರ್ಕದ ರೀತಿಯಲ್ಲಿ ಸಿದ್ಧಗೊಳಿಸಲು ಸಂಖ್ಯಾಶಾಸ್ತ್ರದ ನೆರವಿನಿಂದ ಮಾಡುವ ಅಭ್ಯಾಸ. ಸಂಖ್ಯಾಶಾಸ್ತ್ರದ ಸಿದ್ಧಾಂತಗಳನ್ನೂ ಶೋಧನಾ ಕ್ರಮಗಳನ್ನೂ ಪ್ರಯೋಗ ಮಾಡಿ ಇತರ ಶಾಸ್ತ್ರಗಳ ಬೆಳೆವಣಿಗೆಯನ ...

                                               

ಇಂಡೊನೇಷ್ಯದ ಚರಿತ್ರೆ

ಪೂರ್ವಶಿಲಾಯುಗದ ಆದಿಭಾಗಕ್ಕೆ ಸೇರಿದ ಕಪಿಮಾನವನ ಪಳೆಯುಳಿಕೆಗಳು ಜಾವಾದ್ವೀಪದಲ್ಲಿ ದೊರಕಿದರೂ ಆ ಕಾಲದ ಶಿಲಾಯುಧಗಳು ದೊರಕಿಲ್ಲ. ಆ ಯುಗದ ಮಧ್ಯಕಾಲದಲ್ಲಿ ಪಜ್ಜಿ ಟೇನಿಯನ್ ಸಂಸ್ಕøತಿಯ ಉಂಡೆಕಲ್ಲಿನ ಆಯುಧಗಳು ಜಾವಾದ್ವೀಪದಲ್ಲಿ ದೊರಕಿವೆ. ಇದು ಮಲಯದ ಕಂಪಾನಿಯನ್, ಬರ್ಮಾದ ಅನ್ಯಾಥಿಯನ್, ಚೀನಾದ ಚೌಕೌಟಿಯನ್ ...

                                               

ದೀಪಾ ರವಿಶಂಕರ್

ಮೂಲತಃ ಶಿವಮೊಗ್ಗದವರಾದ ದೀಪಾ, ಹುಟ್ಟಿದ್ದು ೧೯೭೭, ಜನವರಿ ೮ರಂದು. ಪರಿಸರವಾದಿಯಾದ ದೀಪಾ ರವಿಶಂಕರ್ ಅವರ ತಂದೆ ಕುಮಾರಸ್ವಾಮಿ ಶಿವಮೊಗ್ಗದ ಕಾಲೇಜಿನಲ್ಲಿ ಉಪನ್ಯಾಸಕರು, ತಾಯಿ ಶೈಲಾ ಕುಮಾರಸ್ವಾಮಿ ವೃತ್ತಿಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತಿದ್ದಾರೆ. ಶಿವಮೊಗ್ಗದಲ್ಲಿ ತಮ್ಮ ಪ್ರಾರ್ಥಮಿಕ ವಿದ್ಯಾಭ ...

                                               

ಅಂಬೆ

ಅಂಬೆ ಎಂಬುದು ಮಹಾಭಾರತದಲ್ಲಿ ಬರುವ ಪಾತ್ರ. ಅಂಬೆ, ಅಂಬಾಲಿಕ, ಅಂಬಿಕಾ ಎಂಬ ಮೂವರು ಕಾಶಿರಾಜನ ರಾಜಕುವರಿಯರು. ಈ ಪೈಕಿ ಇವಳೂ ಒಬ್ಬಳು. ಅಂಬೆ ತನಗಾದ ಅವಮಾನದಿಂದಾಗಿ ತನ್ನ ಮುಂದಿನ ಜನ್ಮದಲ್ಲಿ ಭೀಷ್ಮನ ಸಾವಿಗೆ ಕಾರಣವಾಗುತ್ತೇನೆಂದು ಪ್ರತಿಜ್ಞೆ ಕೈಗೊಳ್ಳುವ ಸನ್ನಿವೇಶವನ್ನು ಮಹಾಭಾರತದಲ್ಲಿ ಕಾಣಬಹುದಾಗಿ ...

                                               

ರಾಬರ್ಟ್ ಕ್ಲೈವ್

ತಂದೆ ದೀರ್ಘಕಾಲ ಪಾರ್ಲಿಮೆಂಟ್ ಸದಸ್ಯನಾಗಿದ್ದ. ಬಾಲ್ಯದಲ್ಲಿ ಅಪ್ರಯೋಜಕನೂ ತುಂಟನೂ ಆಗಿದ್ದ ರಾಬರ್ಟ್ ಹೆಚ್ಚು ಕಲಿಯಲಿಲ್ಲ. ಬೇಸರಗೊಂಡ ತಂದೆ ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಯ ಗುಮಾಸ್ತಗಿರಿಯನ್ನು ದೊರಕಿಸಿಕೊಟ್ಟು ರಾಬರ್ಟನ 18ನೆಯ ವಯಸ್ಸಿನಲ್ಲಿ 1743 ಅವನನ್ನು ಭಾರತಕ್ಕೆ ಕಳಿಸಿದ. ಮದ್ರಾಸಿನಲ್ಲಿ ಗು ...

                                               

ಗಾರ್ಷಿನ್, ಫಸೀವಲಟ್, ಮಿಖೈಲೊವಿಚ್

ತಂದೆ ನಿವೃತ್ತ ಸೈನ್ಯಾಧಿಕಾರಿ. ರಷ್ಯ-ತುರ್ಕಿ ಯುದ್ಧದಲ್ಲಿ ಗಾರ್ಷಿನ್ ಸೈನಿಕನಾಗಿ ಭಾಗವಹಿಸಿದ. ಈ ಅನುಭವ ಇವನ ಇಡೀ ಜೀವನದ ಮೇಲೆ ಪ್ರಭಾವ ಬೀರಿತು. ಇವನ ಮೊದಲನೆಯ ಕತೆ, ನಾಲ್ಕು ದಿನಗಳು 1877 ಈ ಯುದ್ಧಕ್ಕೆ ಸಂಬಂಧಿಸಿದುದು. ಯುದ್ಧದ ವಿಷಯದಲ್ಲಿ ಇವನ ಜುಗುಪ್ಸೆ ಇಲ್ಲಿ ವ್ಯಕ್ತವಾಗುತ್ತದೆ. ಇವನದು ವಿಷ ...

                                               

ಸಿಂಪತಿ ಫಾರ್ ಮಿ. ವೆಜಿಯಾನ್ಸ್ (ಸಿನೆಮಾ)

ರುಯು ಮುಗಹಾಗು ಕಿವುಡನದವನು ಒಂದು ಕರಕಾಣೆಯಲ್ಲಿ ಕೆಲಸ ಮಡುತ್ತಿದ್ದ. ತಂಗಿಯ ಮೂತ್ರಪಿಂಡದ ಕಯಿಲೆಯ ಚಿಕಿತ್ಸೆಗೆ ಹಣ ಸಾಲದೆ,ಬ್ಲಕ್ ಮರ್ಕೆಟಿ ನಲ್ಲಿ ಅಂಗಗಳ ವ್ಯಪಾರಿಗೆ ತನ್ನ ಮುತ್ರಪಿಂಡಕೆ ತನ್ನ ತಂಗಿಗೆ ಸರಿಯಾಗುವ ಅಂಗಕೆ ಕೊಡಲು ಹೆಳುವನು. ಅವನ್ನನು ಕೆಲಸದಿಂದ ತೆಗಿದು ಅವನಿಗೆ ಹಣ್ಣದ ಕೊರತೆ ಇದ್ದರು ...

                                               

ಕರೋಸ, ಹಾನ್ಸ್‌

ಕರೋಸ, ಹಾನ್ಸ್‌: 1878-1955. ಬವೇರಿಯದ ಟೋಲ್ಜ ಎಂಬಲ್ಲಿ ಜನಿಸಿದ ಈತನ ಕೃತಿಗಳು ಆತ್ಮಕಥಾ ಪ್ರಕಾರಗಳಲ್ಲಿ ಅತ್ಯುತ್ತಮವೆನಿಸಿವೆ. 1913ರಲ್ಲಿ ಪ್ರಕಟವಾದ ಡಾ|| ಬಂಗರ್ಸ್ನ ಅದೃಷ್ಟ ದಾರುಣಕಥೆ. ರೋಗಿಯೊಬ್ಬಳನ್ನು ವೈದ್ಯ ಪ್ರೇಮಿಸುತ್ತಾನೆ. ಆತನ ನಿರ್ಲಕ್ಷ್ಯದಿಂದ ಆಕೆ ಸಾಯುತ್ತಾಳೆ. ಕಡೆಗೆ ವೈದ್ಯ ಆತ್ಮಹ ...

                                               

ಹೈಡ್ರೋಕಾರ್ಬನ್

ಸಾವಯವ ರಸಾಯನಶಾಸ್ತ್ರದಲ್ಲಿ, ಹೈಡ್ರೋಕಾರ್ಬನ್ ಒಂದು ಸಾವಯವ ಸಂಯುಕ್ತವಾಗಿದ್ದು ಪೂರ್ಣವಾಗಿ ಜಲಜನಕ ಮತ್ತು ಆಮ್ಲಜನಕಗಳಿಂದ ಉಂಟಾಗಿವೆ. ಹೈಡ್ರೋಕಾರ್ಬನಗಳಿಂದ ಒಂದು ಹೈಡ್ರೋಜೆನನ್ನು ತೆಗೆದಾಗ ಉಂಟಾಗುವ ಕಾರ್ಯಕಾರಿ ಗುಂಪು ಹೊಂದಿರುವ ಸಂಯುಕ್ತಗಳನ್ನು ಹೈಡ್ರೋಕಾರ್ಬೈಲ್ ಗಳೆಂದು ಕರೆಯುತ್ತಾರೆ.ಹೈಡ್ರೋಕಾರ ...

                                               

ದಯಾಮರಣ

ಯುಥೆನೇಶಿಯ ಎಂದು ಆಂಗ್ಲ ಭಾಷೆಯಲ್ಲಿ ಕರೆಯಲ್ಪಡುವ ದಯಾಮರಣ ಪದಕ್ಕೆ ಉತ್ತಮ ಸಾವು ಎಂಬ ಅರ್ಥವಿದೆ.ದಯಾಮರಣವನ್ನು ಜೀವನ ನಡೆಸಲಾಗದ ಸ್ಥಿತಿಯಲ್ಲಿರುವ ವ್ಯಕ್ತಿಗಳಿಗೆ ಅವರ ನೋವಿನ ಜೀವನ ಕೊನೆಗಾಣಿಸುವ ನೆಲೆಯಲ್ಲಿ ಒದಗಿಸಲಾಗುತ್ತದೆ. ದಯಾಮರಣ ವಿಷಯ ಸಂಭಂದಿಸಿ ಬೇರೆ ಬೇರೆ ರಾಷ್ಟ್ರಗಳಲ್ಲಿ ತಮ್ಮದೇ ಆದ ಕಾನೂ ...

                                               

ಈಡಿಪಸ್

ಈಡಿಪಸ್ ಪ್ರಾಚೀನ ಗ್ರೀಕ್ ಪುರಾಣಗಳಲ್ಲಿನ ನಾಯಕ ಶಿಖಾಮಣಿಗಳಲ್ಲೊಬ್ಬ. ಇವನ ವೃತ್ತಾಂತ ಅತ್ಯಂತ ಭಯಾನಕವೂ ರೋಮಾಂಚಕಾರವೂ ಸಮಸ್ಯಾತ್ಮಕವೂ ಜಟಿಲವೂ ದುರಂತಮಯವೂ ಆಗಿದೆ. ಗ್ರೀಕ್ ಪುರಾಣದ ಪ್ರಕಾರ ಈಡಿಪಸ್ ಥೀಬ್ಸ್ ರಾಜ್ಯದ ದೊರೆ. ಗೊತ್ತಿಲ್ಲದೆ ತಂದೆಯನ್ನೇ ಕೊಂದು ತಾಯಿಯನ್ನೇ ಮದುವೆಯಾದ ವ್ಯಕ್ತಿ. ಈಡಿಪಸ್ ...

                                               

ಹ್ಯಾರಲ್ಡ್‌ ಹಾರ್ಟ್ ಕ್ರೇನ್

ಒಹಾಯೊದ ಗಾರೆಟ್ಸ್ ವಿಲ್ಲೆಯಲ್ಲಿ ಹುಟ್ಟಿದ. ಚಿಕ್ಕಂದಿನಲ್ಲಿ ಈತನ ತಂದೆ ತಾಯಿಗಳು ಕ್ಲೀವ್‍ಲೆಂಡಿಗೆ ತೆರಳಿದುದರಿಂದ ಈತನೂ ಅವರನ್ನು ಹಿಂಬಾಲಿಸಿದ. ಅಲ್ಲಿ ಈತನ ತಂದೆ ಮಿಠಾಯಿ ಅಂಗಡಿಯ ದೊಡ್ಡ ವ್ಯಾಪಾರಿಯಾಗಿದ್ದ. ಕೆಲ ಸಮಯದ ಅನಂತರ ತಂದೆ ತಾಯಿಗಳು ದಾಂಪತ್ಯ ವಿಚ್ಛೇದನ ಪಡೆದುದರಿಂದ ಕ್ರೇನ್ ಅನಾಥನಾದ. ಕ ...

                                               

ಸ್ಟೀವಿ ಸ್ಮಿತ್

ಸ್ಟೀವ್ ಸ್ಮಿತ್, ಎಥೆಲ್ ಮತ್ತು ಚಾರ್ಲ್ಸ್ ಸ್ಮಿತ್ನ ಎರಡನೆಯ ಮಗಳಾಗಿ ಅವಳ ಕುಟುಂಬದೊಳಗೆ ಅವಳು "ಪೆಗ್ಗಿ" ಎಂದು ಕರೆಯಲ್ಪಟ್ಟಿದ್ದಳು, ಆದರೆ ಅವಳು "ಸ್ಟೀವಿ" ಎಂಬ ಹೆಸರನ್ನು ಹೊಂದಿದ್ದಳು. ಅವಳು ಪಾರ್ಕಿಗೆ ಸವಾರಿ ಮಾಡುತ್ತಿದ್ದಾಗ ಅವಳು ಜಾಕಿ ಸ್ಟೀವ್ ಡೋನೋಘು ಅವರನ್ನು ನೆನಪಿಸಿಕೊಂಡಿದ್ದಾಳೆ ಎಂದು ಹ ...

                                               

ಪ್ಟೋಲೆಮಿಕ್ ರಾಜವಂಶ

ಟೆಂಪ್ಲೇಟು:Royal house ಟಾಲೆಮಿಯ್ಕ್ ಸಾಮ್ರಾಜ್ಯ ಪ್ರಾಚೀನ ಗ್ರೀಕ್:Πτολεμαῖοι, Ptolemaioi ಈಜಿಪ್ಟನ್ನು ಆಳಿದ ಮ್ಯಾಸೆಡೋನಿಯ ಗ್ರೀಕ್ ರಾಜ ಕುಟುಂಬ. ಕ್ರಿ.ಪೂ. 305 ರಿಂದ ಕ್ರಿ.ಪೂ 30 ರವರೆಗೆ ಅವರ ಆಳ್ವಿಕೆ 275 ವರ್ಷಗಳ ಕಾಲ ನಡೆಯಿತು. ಅವರು ಪ್ರಾಚೀನ ಈಜಿಪ್ಟಿನ ಕೊನೆಯ ಸಾಮ್ರಾಜ್ಯ. ಟಾಲೆಮಿ, ...

                                               

ಆಹಾರವಿಜ್ಞಾನ

ಆಹಾರಗಳ ಸ್ವರೂಪ, ಸಂಯೋಜನೆ, ಗುಣಲಕ್ಷಣಗಳನ್ನು ಪರೀಕ್ಷಿಸಿ, ಆಹಾರ ಸಂಸ್ಕರಣೆಯ ನಾನಾ ಹಂತಗಳಲ್ಲಿ ಆಗಬಹುದಾದ ಮಾರ್ಪಾಡುಗಳನ್ನು ಗಮನಿಸಿ, ಅನಪೇಕ್ಷಿತ ಕ್ರಿಯೆಗಳನ್ನು ತಡೆಗಟ್ಟುವ ವಿಧಾನಗಳನ್ನು ಪರಿಶೀಲಿಸುವ ಶಾಸ್ತ್ರ.

                                               

ಪ್ರಾಣಿ ಆಹಾರ

ಪ್ರಾಣಿ ಅಹಾರ ಎಂದರೆ ಪಶುಪಾಲನೆಯ ಚಟುವಟಿಕೆಯಲ್ಲಿ ಸಾಕುಪ್ರಾಣಿಗಳಿಗೆ ನೀಡಲಾದ ಆಹಾರ. ಇವುಗಳು ಸಾಮಾನ್ಯವಾಗಿ ಎರಡು ಮೂಲಭೂತ ಪ್ರಕಾರದ್ದಾಗಿವೆ ತಂದು ಒದಗಿಸಿದ ಮೇವು ಮತ್ತು ಮೇತದ ಮೇವು. ಮೇವನ್ನು ಪ್ರಾಣಿಗಳಿಗೆ ಬೇರೆಡೆಯಿಂದ ತಂದು ಒದಗಿಸಬಹುದು ಇದರಲ್ಲಿ ಕತ್ತರಿಸಿ ಒಯ್ದು ನೀಡಲಾದ ಸಸ್ಯಗಳು ಸೇರಿರುತ್ತ ...

                                               

ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯ

ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯ ಭಾರತದಲ್ಲಿ ಆಹಾರ ಸಂಸ್ಕರಣೆಗೆ ಸಂಬಂಧಿಸಿದ ನಿಯಮಗಳು ಮತ್ತು ಕಾನೂನುಗಳ ಸೂತ್ರೀಕರಣ ಮತ್ತು ಆಡಳಿತದ ಜವಾಬ್ದಾರಿಯನ್ನು ಹೊತ್ತಿರುವ ಭಾರತ ಸರ್ಕಾರದ ಸಚಿವಾಲಯವಾಗಿದೆ. ಉತ್ತಮ ಮತ್ತು ಉತ್ಕೃಷ್ಟ ಆಹಾರ ಸಂಸ್ಕರಣಾ ಉದ್ಯಮವನ್ನು ಅಭಿವೃದ್ಧಿಪಡಿಸುವ, ಗ್ರಾಮೀಣ ವಲಯದಲ್ಲ ...

                                               

ಏಕಾಣುಜೀವಿಕ ಜೀವಿವಿಷಗಳಿಂದೇಳುವ ಆಹಾರ ವಿಷವೇರಿಕೆ

ಗುತ್ತಿಕಾಯ್ಜೀವಿಗಳು: ಉಸಿರಾಡುವ ಗಾಳಿ, ನೆಲ, ಮೈ ಚರ್ಮ, ಮೂಗು, ಗಂಟಲು ಹೀಗೆ ಎಲ್ಲೆಲ್ಲೂ ಗುತ್ತಿಕಾಯ್ಜೀವಿಗಳು ಹೇರಳವಾಗಿವೆ. ದ್ರಾಕ್ಷಿ ಗೊಂಚಲಂತೆ ಗುತ್ತಿ ಗುತ್ತಿಯಾಗಿ ಬೆಳೆವ ದುಂಡನೆಯ ಏಕಾಣುಜೀವಿಗಳಲ್ಲಿ ಕೆಲವು ಹೊರಬಿಟ್ಟ ಜೀವವಿಷದಿಂದ ಆಹಾರ ವಿಷವೇರುತ್ತದೆ. ಬೇರೆ ಏಕಾಣುಜೀವಿಗಳು ಸಾಯುತ್ತಿರುವ ...

                                               

ಆಹಾರ, ಪರಿಸರ ಮತ್ತು ಆರೋಗ್ಯ (ಪುಸ್ತಕ)

ಆಹಾರ, ಪರಿಸರ ಮತ್ತು ಆರೋಗ್ಯ ಟ್ರಿಫರ್ ವಿಲಿಯಮ್ಸ್, ಅಲಿಸೌನ್ ಮೂನ್ ಮತ್ತು ಮಾರ್ಗರೆಟ್ ವಿಲಿಯಮ್ಸ್ ಅವರು ಬರೆದ ಪುಸ್ತಕ. ಕನ್ನಡಕ್ಕೆ ಅನುವಾದಿಸಿದವರು: ಡಾ. ಸಿ ಆರ್ ಚಂದ್ರಶೇಖರ್. ಈ ಪುಸ್ತಕವನ್ನು ಪ್ರಾಥಮಿಕ ಶಾಲಾ ಶಿಕ್ಷಕರ ಮಾರ್ಗದರ್ಶನ ಕೈಪಿಡಿಯಾಗಿ ರೂಪಿಸಲಾಗಿದೆ. ತಮ್ಮ ವಿದ್ಯಾರ್ಥಿಗಳ ವಿಶಿಷ್ಟ ...

                                               

ಮಾರುಕಟ್ಟೆ

ಮಾರುಕಟ್ಟೆ ಯು ಕಿರಾಣಿ ಸರಕು, ಜಾನುವಾರು ಹಾಗೂ ಇತರ ಸರಕುಗಳ ಖರೀದಿ ಮತ್ತು ಮಾರಾಟಕ್ಕಾಗಿ ಜನರ ನಿಯಮಿತ ಕೂಟ. ಮಾರುಕಟ್ಟೆಗಳು ಚಿಲ್ಲರೆ ಅಥವಾ ಸಗಟು ವ್ಯಾಪಾರೋದ್ಯಮ ಸಗಟು ಮಾರುಕಟ್ಟೆಗಳಾಗಿರಬಹುದು. ಒಳಾಂಗಣ ಮಾರುಕಟ್ಟೆ, ಮಾರುಕಟ್ಟೆ ಚೌಕ, ಸಾರ್ವಜನಿಕ ಮಾರುಕಟ್ಟೆ, ಬೀದಿ ಮಾರುಕಟ್ಟೆ ಇತ್ಯಾದಿ ಮಾರುಕಟ್ ...

                                               

ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನಕ ಪ್ರಾಧಿಕಾರ

ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನಕ ಪ್ರಾಧಿಕಾರ) ಆಹಾರ ಸುರಕ್ಷತೆ ಮತ್ತು ಮಾನಕ ಕಾಯ್ದೆ, 2007 ಅಡಿಯಲ್ಲಿ ಸ್ಥಾಪಿಸಲಾಯಿತು. ಈ ಅಧಿಕಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ವ್ಯಾಪ್ತಿಗೆ ಬರುತ್ತದೆ. ಮಾನವನ ಬಳಕೆಗಾಗಿ ಸುರಕ್ಷಿತ ಮತ್ತು ಸಂಪೂರ್ಣ ಆಹಾರದ ಸಾಧನೆಯನ್ನು ಖಚಿತಪಡಿಸಿಕೊಳ್ಳಲು ಆಹಾ ...