Back

ⓘ ಫಿನ್‍ಲ್ಯಾಂಡ್. ಪ್ರವಾಸಿ ಅನುಭವ:ಮಧ್ಯರಾತ್ರಿಯ ಸೂರ್ಯನ ವರ್ಣ ವೈಭವ;6 Aug, 2017;ಜಯಶ್ರೀ ದೇಶಪಾಂಡೆ;ನಡುರಾತ್ರಿ ಕಾಣಿಸಿಕೊಳ್ಳುವುದು ಅಲಾಸ್ಕಾ, ರಷ್ಯಾ, ನಾರ್ವೆ, ಕೆನಡಾ, ಸ್ವೀಡನ್, ಫಿನ್ಲೆಂಡ ..                                               

ಒಕ್ಕೂಟ ಸರ್ಕಾರ

ಒಕ್ಕೂಟ ಸರ್ಕಾರ ಎನ್ನುವುದು ಸಂಸದೀಯ ಸರ್ಕಾರದ ಮಂತ್ರಿಮಂಡಳವಾಗಿದ್ದು ಅಲ್ಲಿ ಬಹಳಷ್ಟು ಪಕ್ಷಗಳು ಸಹಯೋಗ ನೀಡುತ್ತವೆ. ಯಾವುದೇ ಪಕ್ಷವು ತನ್ನ ಸ್ವಂತ ಬಲದಲ್ಲಿ ಬಹುಮತವನ್ನು ಸಂಸತ್ನಲ್ಲಿ ಹೊಂದದೇ ಇರುವಾಗ ಸಾಮಾನ್ಯವಾಗಿ ಇಂತಹ ವ್ಯವಸ್ಥೆಗೆ ಕಾರಣವಾಗುತ್ತದೆ. ಒಕ್ಕೂಟ ಸರ್ಕಾರವು ರಾಷ್ಟ್ರೀಯ ಆಪತ್ತು ಅಥವಾ ಸಮಸ್ಯೆಯ ಸಂದರ್ಭದಲ್ಲೂ ರಚನೆಯಾಗಬಹುದು, ಉದಾಹರಣೆಗಾಗಿ ಯುದ್ಧದ ಸಮಯದಲ್ಲಿ, ಆಂತರಿಕ ರಾಜಕೀಯ ಸಂಘರ್ಷವನ್ನು ಕಡಿಮೆ ಮಾಡುವಲ್ಲಿ ಪಾತ್ರವನ್ನು ವಹಿಸುವುದರ ಜೊತೆಗೆ ಸರ್ಕಾರಕ್ಕೆ ಅಗತ್ಯವಾದ ಉನ್ನತ ಮಟ್ಟದ ರಾಜಕೀಯ ಗ್ರಹಿಕೆಯ ಔಚಿತ್ಯವನ್ನು ನೀಡಲು ರಚಿಸಬಹುದು. ಅಂತಹ ಸಮಯಗಳಲ್ಲಿ, ರಾಜಕೀಯ ಪಕ್ಷಗಳು ಸರ್ವ-ಪಕ್ಷ ಒಕ್ಕೂಟಗಳ ಸರ್ಕಾರಗಳನ್ನು ರಚಿಸಿವೆ. ಒಂದು ವೇಳೆ ಒಕ್ಕೂಟವು ಬಿದ್ದು ಹೋದರೆ, ವಿಶ್ವಾಸ ಮತವು ನಡೆಯುತ್ತದೆ ಅಥವಾ ಅವಿಶ್ ...

                                               

ರೇಣುಕ ಕೇಸರಮಾಡು (ವರ್ಣಚಿತ್ರಕಾರ)

ರೇಣುಕಮ್ಮ ಕೆ ಸಿ ತುಮಕೂರು, ಕರ್ನಾಟಕ, ಭಾರತ.ರೇಣುಕ ಕೇಸರಮಾಡು ಭಾರತದ ಸಮಕಾಲೀನ ವರ್ಣಚಿತ್ರಕಾರ ಮತ್ತು ಶಿಲ್ಪಿ. ತನ್ನ ಸಹಕಾರಿ ಕಲಾ ಪ್ರದರ್ಶನಗಳು ಮತ್ತು ಯುರೋಪಿನ ಕಾರ್ಯಾಗಾರಗಳಲ್ಲಿ ಭಾಗವಹಿಸುವ ಮೂಲಕ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಹೆಸರುವಾಸಿಯಾಗಿದ್ದಾಳೆ. ಅವರು ಭಾರತದಲ್ಲಿ ಕೆಲವು ಅಂತರರಾಷ್ಟ್ರೀಯ ಕಲಾ ವಿಚಾರ ಸಂಕಿರಣ ಮತ್ತು ಪ್ರದರ್ಶನಗಳನ್ನು ಸಹ ಸಂಗ್ರಹಿಸಿದ್ದಾರೆ.

                                               

ಎಚ್ಎಲ್7

ಹೆಲ್ತ್ ಲೆವೆಲ್ ಸೆವೆನ್‌ ಎಚ್ಎಲ್7, ಒಂದು ಸಂಪೂರ್ಣ ಸ್ವಯಂಸೇವಕ, ಲಾಭ ರಹಿತವಾದ ಸಂಸ್ಥೆಯಾಗಿದ್ದು, ಅಂತಾರಾಷ್ಟ್ರೀಯ ಆರೋಗ್ಯಸೇವೆಯ ಗುಣಮಟ್ಟವನ್ನು ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. "ಎಚ್ಎಲ್7"ನ್ನು ಇದೇ ಸಂಸ್ಥೆಯಿಂದ ತಯಾರಿಸಲ್ಪಟ್ಟ ಕೆಲವು ವಿಶೇಷ ಗುಣಮಟ್ಟಕ್ಕಾಗಿ ಪ್ರಸ್ತಾಪಿಸಲಾಗುತ್ತದೆ. ಎಚ್ಎಲ್7 ಮತ್ತು ಅದರ ಸದಸ್ಯರು ಆರೋಗ್ಯ ಮಾಹಿತಿಯ ವಿನಿಮಯ, ಐಕ್ಯತೆ, ಹಂಚುವಿಕೆ ಮತ್ತು ಮರಳಿ ಪಡೆಯಲು ಒಂದು ಚೌಕಟ್ಟನ್ನು ನೀಡುತ್ತಾರೆ. v2.x ಪ್ರಕಾರದ ಪ್ರಮಾಣವು ಚಿಕಿತ್ಸಕ ಕಾರ್ಯ ಮತ್ತ್ತು ನಿರ್ವಹಣೆ, ಆರೋಗ್ಯ ಸೇವೆಗಳನ್ನು ನೀಡುತ್ತಿದ್ದು, ಜಾಗತೀಕವಾಗಿ ಅದನ್ನು ಅತ್ಯಂತ ಹೆಚ್ಚಾಗಿ ಬಳಸಿಕೊಳ್ಳಲಾಗುತ್ತದೆ.

ಫಿನ್‍ಲ್ಯಾಂಡ್
                                     

ⓘ ಫಿನ್‍ಲ್ಯಾಂಡ್

  • ಪ್ರವಾಸಿ ಅನುಭವ:ಮಧ್ಯರಾತ್ರಿಯ ಸೂರ್ಯನ ವರ್ಣ ವೈಭವ;6 Aug, 2017;ಜಯಶ್ರೀ ದೇಶಪಾಂಡೆ;ನಡುರಾತ್ರಿ ಕಾಣಿಸಿಕೊಳ್ಳುವುದು ಅಲಾಸ್ಕಾ, ರಷ್ಯಾ, ನಾರ್ವೆ, ಕೆನಡಾ, ಸ್ವೀಡನ್, ಫಿನ್ಲೆಂಡ್ ಮತ್ತು ಐಸ್ಲೆಂಡ್ ದೇಶಗಳಲ್ಲಿ. ಇಂಥ ‘ಮಧ್ಯರಾತ್ರಿಯ ಸೂರ್ಯ ಕಂಡಿರುವುದು, ಫಿನ್ಲೆಂಡ್‌ನಲ್ಲಿ. ಈ ನಿಸರ್ಗ ವೈಚಿತ್ರ್ಯದ ಭೌಗೋಳಿಕ ಕಾರಣಗಳನ್ನು ಹೀಗೆ ದಾಖಲಿಸಬಹುದು. ಈ ಎಲ್ಲ ನಾಡುಗಳು ಉತ್ತರ ಧ್ರುವಕ್ಕೆ ಬಲು ಹತ್ತಿರದವಾಗಿದ್ದು ಅಕ್ಷಾಂಶ ರೇಖಾಂಶಗಳ ಪರಿಧಿ ಫಿನ್ಲೆಂಡ್‌ಗೆ ಸಂಬಂಧಿಸಿದಂತೆ ಅಂದಾಜು 60 - 34 ಡಿಗ್ರಿಗಳಷ್ಟು. ನಮ್ಮ ಭೂಮಿ ತನ್ನ ಅಕ್ಷಕ್ಕೆ 23 ಡಿಗ್ರಿಗಳಷ್ಟು ವಕ್ರಲಂಬ ಗತಿಯಲ್ಲಿ ಸೂರ್ಯ ಪ್ರದಕ್ಷಿಣೆ ಮಾಡುತ್ತಿದ್ದು ಉತ್ತರ ಧ್ರುವದಲ್ಲಿ ಸುಮಾರು ಜೂನ್, ಜುಲೈಗಳಲ್ಲಿ ಮತ್ತು ದಕ್ಷಿಣ ಧ್ರುವದಲ್ಲಿ ಡಿಸೆಂಬರ್ ಮತ್ತು ಅದರ ಹಿಂದು ಮುಂದಿನ ಹಲವು ತಿಂಗಳ ಸಮಯಗಳಲ್ಲಿ ಸೂರ್ಯ ದಿನದ ಇಪ್ಪತ್ನಾಲ್ಕು ಗಂಟೆಗಳವರೆಗೂ ಕ್ಷಿತಿಜದಲ್ಲಿ ಕಾಣುತ್ತಲೇ ಇರುತ್ತಾನೆ.
ಉತ್ತರ ಯುರೋಪ್
                                               

ಉತ್ತರ ಯುರೋಪ್

ಉತ್ತರ ಯುರೋಪ್ ಸಂಯುಕ್ತ ರಾಷ್ಟ್ರಗಳ ಭೂವಿಂಗಡನೆ ಪ್ರಕಾರ ಯುರೋಪ್ ಖಂಡದ ಉತ್ತರ ಭಾಗದ ಈ ಕೆಳಗಿನ ಪ್ರದೇಶಗಳನ್ನು ಒಳಗೊಂಡಿದೆ. ಐಸ್‍ಲ್ಯಾಂಡ್ ಐರ್ಲ್ಯಾಂಡ್ ಎಸ್ಟೋನಿಯ ನಾರ್ವೆ ಮತ್ತು ಸ್ವಾಲ್ಬಾರ್ಡ್, ಜಾನ್ ಮಾಯೆನ್ ಫಿನ್‍ಲ್ಯಾಂಡ್ ಮತ್ತು ಆಲ್ಯಾಂಡ್ ಲಿಥುವೇನಿಯ ಡೆನ್ಮಾರ್ಕ್ ಮತ್ತು ಫರೊ ದ್ವೀಪಗಳು ಯುನೈಟೆಡ್ ಕಿಂಗ್‍ಡಮ್ ಮತ್ತು ಚಾನೆಲ್ ದ್ವೀಪಗಳು, ಐಲ್ ಆಫ್ ಮಾನ್ ಸ್ವೀಡನ್ ಲಾಟ್ವಿಯ

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →