Back

ⓘ ನಿರೂಪ ರಾಯ್ ರವರು ಹಿಂದಿ ಚಲನಚಿತ್ರಗಳಲ್ಲಿ ತಮಗೆ ಒಪ್ಪಿಸಿದ ಪಾತ್ರಗಳನ್ನು ಅತ್ಯಂತ ಸೊಗಸಾಗಿ ನಿಭಾಯಿಸಿದ ನಟಿಯೆಂದು ರಸಿಕರು ಮನಗಂಡಿದ್ದಾರೆ. ಬಾಲಿವುಡ್ ನ ಎಲ್ಲ ನಾಯಕ ನಟರೂ ನಿರೂಪರವರೇ ತಮ್ಮ ತ ..ನಿರೂಪ ರಾಯ್
                                     

ⓘ ನಿರೂಪ ರಾಯ್

ನಿರೂಪ ರಾಯ್ ರವರು ಹಿಂದಿ ಚಲನಚಿತ್ರಗಳಲ್ಲಿ ತಮಗೆ ಒಪ್ಪಿಸಿದ ಪಾತ್ರಗಳನ್ನು ಅತ್ಯಂತ ಸೊಗಸಾಗಿ ನಿಭಾಯಿಸಿದ ನಟಿಯೆಂದು ರಸಿಕರು ಮನಗಂಡಿದ್ದಾರೆ. ಬಾಲಿವುಡ್ ನ ಎಲ್ಲ ನಾಯಕ ನಟರೂ ನಿರೂಪರವರೇ ತಮ್ಮ ತಾಯಿಯಾಗಲು ಇಚ್ಛಿಸುತ್ತಾರೆ. ತ್ಯಾಗ, ಬಲಿದಾನ, ಮತ್ತು ಅನುಪಮ ಪ್ರೀತಿಯ ಪ್ರತೀಕವಾದ ತಾಯ್ತನವನ್ನು ತೆರೆಯಮೇಲೆ ಅವರಷ್ಟು ಸೊಗಸಾಗಿ ಅಭಿನಯಿಸುವ ನಟಿಯರು ವಿರಳ. ಹಿಂದಿನ ಹಲವು ಚಿತ್ರಗಳಲ್ಲಿ ನಾಯಕಿಯಾಗಿ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.

                                     

1. ನಾಯಕ ನಟರೆಲ್ಲಾ ಬೇಡುವುದು ತಮಗೆ ನಿರೂಪರವರೇ ತಾಯಿಯಾಗಲೆಂದು

೧೯೭೦ ಮತ್ತು ೮೦ ರ ಸಮಯದಲ್ಲಿ ನಾಯಕ ನಟರ ತಾಯಿಯ ಪಾತ್ರವನ್ನು ಸಮರ್ಥವಾಗಿಯೂ ನೈಜವಾಗಿಯೂ ಅಭಿನಯಿಸಿ, ರಸಿಕರ ಮನಸ್ಸನ್ನು ಸಂತೋಷಪಡಿಸಿದ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ೫೦ ವರ್ಷಗಳ ರಂಗಭೂಮಿಯ ಸೇವೆಯಲ್ಲಿ ಸುಮಾರು ೨೫೦ ಚಲನಚಿತ್ರಗಳಲ್ಲಿ ತಮ್ಮ ಅನುಪಮ ಪ್ರದರ್ಶನವನ್ನು ಕೊಟ್ಟಿದ್ದಾರೆ. ಹಿಂದಿ ಚಿತ್ರವಲಯದಲ್ಲಿ ಅತಿಯಾದ ಕಷ್ಟ, ಕಾರುಣ್ಯಗಳಲ್ಲಿ ಬಳಲಿದ ಪಾತ್ರಗಳನ್ನು ನಟಿಸಿ ಎಲ್ಲರ ಗಮನ ಸೆಳೆದಿದ್ದಾರೆ.

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →