Back

ⓘ ಅರುಣ ಇರಾನಿ. ಸನ್, ೧೯೫೨ ರಲ್ಲಿ ಜನಿಸಿದರು. ಹಿಂದಿ, ಗುಜರಾತಿ ಚಿತ್ರಗಳಲ್ಲಿ ನಟನೆ ಮತ್ತು ಡಾನ್ಸ್ ಗಳಲ್ಲಿ ಹೆಚ್ಚಾಗಿ ಎಲ್ಲರನ್ನೂ ಆಕರ್ಷಿಸಿದರು. ೩೦೦ ಚಿತ್ರಗಳಲ್ಲಿ, ಅತ್ಯುತ್ತಮ ಕಿರ್ದಾರ್ ಗಳ ..




ಅರುಣ ಇರಾನಿ
                                     

ⓘ ಅರುಣ ಇರಾನಿ

ಸನ್, ೧೯೫೨ ರಲ್ಲಿ ಜನಿಸಿದರು. ಹಿಂದಿ, ಗುಜರಾತಿ ಚಿತ್ರಗಳಲ್ಲಿ ನಟನೆ ಮತ್ತು ಡಾನ್ಸ್ ಗಳಲ್ಲಿ ಹೆಚ್ಚಾಗಿ ಎಲ್ಲರನ್ನೂ ಆಕರ್ಷಿಸಿದರು. ೩೦೦ ಚಿತ್ರಗಳಲ್ಲಿ, ಅತ್ಯುತ್ತಮ ಕಿರ್ದಾರ್ ಗಳಲ್ಲಿ, ಚಿತ್ರ ನಿರ್ಮಾಪಕ ಇಂದ್ರ ಕುಮಾರ್ ಹಾಗೂ ಆಡಿ ಇರಾನಿಯವರ, ಸೋದರಿ. ಬೇಟ ಚಿತ್ರದಲ್ಲಿ ಅವರ ಮಗನಾಗಿ ಕಾಣಿಸಿಕೊಂಡರು. ಅರುಣ ಇರಾನಿಯವರಿ. ನಿರ್ದೇಶಕ,ಕುಕು ಕೊಹ್ಲಿ ಯವರನ್ನು ಲಗ್ನವಾಗಿದ್ದಾರೆ.

                                     

1. ಗಂಗಾ ಜಮುನ, ಚಿತ್ರದಿಂದ ಹಿಂದಿ ಚಿತ್ರರಂಗದಲ್ಲಿ ಪ್ರವೇಶಿಸಿದರು

೧೯೬೧ ರಲ್ಲಿ ದಿಲೀಪ್ ಕುಮಾರ್ ರವರ, ’ಜಂಗಾ ಜಮುನ’ ಚಿತ್ರದಲ್ಲಿ ಪಾದಾರ್ಪಣೆಮಾಡಿದರು. ೯ ವರ್ಷದ ಬಾಲೆಯಾಗಿದ್ದಾಗಲೇ ಅಝ್ರಾ ಯೆಂಬ ಚಿಕ್ಕ ಪಾತ್ರ,ವನ್ನು ವಹಿಸಿದ್ದರು. ಅರುಣರವರ ಹಲವು ಚಿತ್ರಗಳು.

  • ಆಯಾ ಸಾವನ್ ಝೂಮ್ಕೆ, ೧೯೬೯,
  • ಜಹಾನಾರ ೧೯೬೪,
  • ಹಮ್ ಜೋಲಿ ೧೯೭೦,
  • ನಯಾ ಝಮಾನ ೧೯೭೧,
  • ಔಲಾದ್ ಚಿತ್ರದಲ್ಲಿ ಮೆಹ್ಮೂದ್ ರವರ ಜೊತೆ ಹಾಸ್ಯ ಪಾತ್ರಗಳಲ್ಲಿ, ೧೯೬೮,
  • ಉಪ್ಕಾರ್ ೧೯೬೭
  • ಫರ್ಝ್ ೧೯೬೭,
                                     

2. ಕಾರವಾನ್ ಚಿತ್ರದಲ್ಲಿ ನೀಡಿದ ಅಭಿನಯ ಅತ್ಯಂತ ಮಹತ್ವದ್ದಾಗಿತ್ತು

೧೯೭೧, ’ಕಾರವನ್’ ಚಿತ್ರದಲ್ಲಿ ಹಳ್ಳಿಗಾಡಿನ ಹುಡುಗಿಯ ಪಾತ್ರ. ಚಿತ್ರವೂ ಬಾಕ್ಸ್ ಆಫೀಸ್ ನಲ್ಲಿ, ಚೆನ್ನಾಗಿ ಓಡಿತು. ನಟ, ನಿರ್ದೇಶಕ, ಮೆಹ್ಮೂದ್ ಜೊತೆ ಹೆಚ್ಚಾಗಿ ನಟಿಸಿ ಅವರಲ್ಲಿ ಆಕರ್ಷಿತರಾಗಿದ್ದರಿಂದ ಪಾತ್ರಗಳಮೇಲೆ ಹೆಚ್ಚಿಗೆ ಗಮನವೀಯಲಾಗಲ್ಲಿಲ್ಲ. ನಾಯಕ ನಟಿಯಾಗಿ ಮೇಲೆಬರಲು ಕಷ್ಟವಾಗುತ್ತಾಬಂತು. ಮೆಹ್ಮೂದ್ ನಿರ್ಮಿಸಿದ ಚಿತ್ರಗಳಲ್ಲಿ ಅಮಿತಾಭ್ ಜ್ಬಚ್ಚನ್, ಮತ್ತು ವಿನೋದ್ ಮೆಹ್ರಾ ಜೊಗೆ ಅಭಿನಯಿಸಲು ಅನುವು ಮಾಡಿಕೊಟ್ಟಿತು. ಅರುಣ ಇರಾನಿಯವರ ಮತ್ತಿತರ ಚಿತ್ರಗಳು.

  • ಗರಮ್ ಹವಾ ೧೯೭೨,
  • ಬಾಂಬೆ ಟು ಗೋವ ೧೯೭೨,
  • ದೋ ಫೂಲ್ ೧೯೭೩.
                                     

3. ಅರುಣ ಇರಾನಿಯವರಿಗೆ, ಹಿಂದಿ ಚಿತ್ರದ ನಾಯಕಿಯಾಗಿ ನಟಿಸಲು, ಅತ್ಯಂತ-ಆಸೆ ಇತ್ತು

ಹಿರೋಯಿನ್ ಆಗಿ ನಟಿಸುವ ಆಸೆ ಪ್ರಬಲವಾಗಿತ್ತು. ಅದು ಸಾಧ್ಯವಾಗಲಿಲ್ಲ. ಅವರು ಮೈಕೈ ತುಂಬಿಕೊಂಡು ಆಕರ್ಷಣೆಯ ಕೇಂದ್ರವಾಗಿದ್ದಾಗ, ನಾಯಕಿಯ ಪಾತ್ರಗಳು ಅವರಿಗೆ ಹೇಗೋ ಕೈತಪ್ಪಿಹೋದವು. ಈ ತ್ರುಟಿಗಳನ್ನು ಅವರು ಸರಿಯಾಗಿ ಅರ್ಥಮಾಡಿಕೊಳ್ಳುವ ವೇಳೆಗೆ ಅವರ ಮೈಮಾಟ ಕಡಿಮೆಯಾಗಿ, ಅವರು ಕೇವಲ ತಾಯಿ ಮುಂತಾದ ಪೋಷಕ ಪಾತ್ರಗಳಿಗೆ ಮಾತ್ರ ಸರಿಹೊಂದುತ್ತಿದ್ದರು.

  • ಜಿತೇಂದ್ರ, ರ ಜೊತೆ, ಫರ್ಝ್ ಚಿತ್ರದಲ್ಲಿ, ೧೯೬೭,
  • ಸಂಜಯ್ ದತ್ ಜೊತೆಯಲ್ಲಿ ರಾಕಿಚಿತ್ರದಲ್ಲಿ ೧೯೮೧.
  • ರಿಶಿ ಕಪೂರ್ ಮತ್ತು ಡಿಂಪಲ್ ಕಾಪಾಡಿಯ ಜೊತೆ, ಬಾಬಿಯಲ್ಲಿ ೧೯೭೩,
  • ಜಯಪ್ರದ ಸರ್ಗಮ್ ನಲ್ಲಿ ಜೊತೆಯಾಗಿ, ೧೯೭೯,
  • ಕುಮಾರ್ ಗೌರವ್ ಜೊತೆಯಲ್ಲಿ, ಲವ್ ಸ್ಟೋರಿ ೧೯೮೧,
                                     

4. ತಮಗೆ ದೊರೆತ ಯಾವುದೇ ಪಾತ್ರಗಳನ್ನು ಅತ್ಯಂತ ನಿಷ್ಠೆಯಿಂದ ನಿರ್ವಹಿಸುತ್ತಿದ್ದರು

೧೯೭೦-೧೯೮೦ ರವರೆಗೆ, Vamp ಖಳನಟಿ, ಮತ್ತು ಪೋಷಕ ನಟಿಯ ಕಿರ್ದಾರ್ ಗಳು ಮಾತ್ರ ಹೆಚ್ಚಾಗಿ ಸಿಕ್ಕುತ್ತಿದ್ದವು. ಸಿಕ್ಕ ಯಾವುದೇ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು.

  • ಭಂವರ್, ೧೯೭೬,
  • ದೋ ಝೂಟ್ ೧೯೭೫,
  • ಕುದ್ರತ್ ೧೯೮೧.
  • ಲವ್ ಸ್ಟೋರಿ, ೧೯೮೧
  • ಕುರ್ಬಾನಿ, ಉರ್ಬನಿ ೧೯೮೦,
  • ರೋಟಿ ಕಪ್ಡಾ ಔರ್ ಮಕಾನ್ ನಲ್ಲಿ, ೧೯೭೪,
  • ಪ್ಫಕೀರಾ ೧೯೭೬,
  • ಕೊನೆಗೆ ೧೯೮೪, ರಲ್ಲಿ, ಪ್ರಥಮ, ಫಿಲ್ಮ್ ಫೇರ್ ಅವಾರ್ಡ್, ಬೆಸ್ಟ್ ಸಪೋರ್ಟಿಂಗ್ ಆರ್ಟಿಸ್ಟ್, ಅರುಣಾ ಇರಾನಿಯವರಿಗೆ ದೊರೆಯಿತು.,
  • ಲೈಲ ಮಜ್ನು, ೧೯೭೬,
  • ಸರ್ಗಮ್ ೧೯೭೯,
  • ಖೇಲ್ ಖೇಲ್ ಮೆ, ೧೯೭೫,
  • ಆಸ್ ಪಾಸ್ ೧೯೮೦,
                                     

5. ಅರುಣ ಇರಾನಿಯವರು ಪಾತ್ರವಹಿಸಿದ ಹಿಂದಿ ಚಿತ್ರಗಳ, ಒಂದು ನೋಟ

  • Andaz 1971
  • Roti Kapada Aur Makaan 1974
  • Shahenshah 1988
  • Aan Milo Sajna 1970
  • Indian 1996
  • Johar Mehmood in Hong Kong 1971
  • Prem Nagar 1974
  • Farz 1967
  • Bobby 1973
  • Phool Aur Kaante 1991
  • Rocky 1981
  • Ek Naari Ek Brahmchari 1971
  • Hamesha 1997
  • Fakira 1976
  • Bhanwar 1976
  • sanjog 1971
  • Ganga Jamuna 1961
  • Chhote Sarkar 1996
  • Bewafa Saman 1995
  • Deewaar 1975 uncredited
  • Dil To Pagal Hai 1997
  • Charas 1976
  • Humjoli 1970
  • Yaarana 1981
  • Kudarat 1981
  • Angoor 1982
  • Laila Majnu 1976
  • Patthar Ke Sanam 1967
  • Chaalbaaz 1989
  • Buddha Mil Gaya 1971
  • Pet Pyaar Aur Paap 1984
  • Do Phool 1973
  • Karz 1980
  • Sangram 1976
  • Doodh KaKarz 1980
  • Jaani Dushman 1979
  • Hum Tumhare Hain Sanam 2002
  • Love Story 1981
  • ೮ Caravan 1971
  • Naya Zamana 1971
  • Jahanara 1964
  • Bade Dilwaala 1983
  • Beta 1992
  • Surakshaa 1979
  • Shalimar 1978
  • Duniyadaari 1977
  • Haseena Maan Jaayegi 1999
  • Khatta Meeta 2010
  • Bombay to Goa 1972
  • Zindagi 1976
  • Upkar 1967
  • Garam Masala 1972
  • Bemisal 1982
  • Aaya Sawan Jhoomke 1969
  • Qurbani 1980
  • Khel Mein 1975
  • Mili 1975
  • Paas 1980
  • Do Jasoos 1975
  • Raja Babu 1994


                                     

6. ಟೆಲಿವಿಶನ್ ವಲಯದಲ್ಲಿ

  • Zamana Badal Gaya on DD Metro
  • Mehndi Tere Naam Ki on Zee TV
  • Jhansi Ki Rani TV series on Zee TV
  • Tum Bin Jaaoon Kahaan on Zee TV
  • Saas v/s Bahu as Judge on Sahara One
  • Des Mein Niklla Hoga Chand on STAR Plus
  • Babul Ki Bitiya Chali Doli Saja Ke on Sahara One
  • Vaidehi - Ek Agni Pariksha on Sony TV
  • Rabba Ishq Na Hove on Zee TV
  • Zameen Se Aassman Tak on Sahara One
  • Naaginn - Waadon Ki Agniparikshaa on Zee TV
                                     

7. ಪ್ರಶಸ್ತಿಗಳು, ಮತ್ತು ಹೆಸರನ್ನು ಪ್ರಶಸ್ತಿಗೆ ನಾಮಾಂಕರಣಮಾಡಿದ್ದು

  • Filmfare Best Supporting Actress Award - Pet Pyaar Aur Paap 1984
  • Filmfare Nomination as Best Supporting Actress - Caravan1971
  • Filmfare Nomination as Best Supporting Actress - Khoon Pasina 1977
  • Filmfare Nomination as Best Supporting Actress - Suhaag1994
  • Filmfare Nomination as Best Supporting Actress - Rocky 1981
  • Filmfare Nomination as Best Supporting Actress - Bobby 1973
  • Filmfare Nomination as Best Supporting Actress - Do Jhoot 1975
  • Filmfare Nomination as Best Supporting Actress - Kartaavya1995
  • Filmfare Best Supporting Actress Award - Beta 1992
  • Filmfare Nomination as Best Supporting Actress - Ghulam-E-Mustafa1997