Back

ⓘ ಭೋವಿ. ನಮ್ಮ ರಾಜ್ಯದಲ್ಲಿ ಭೋವಿ ಸಮಾಜ ಭಾಂದವರು ಅನಾದಿಕಾಲದಿಂದಲೂ ವಾಸವಾಗಿದ್ದು ಕಲ್ಲು ಮಣ್ಣು ಹೊರುವ ಕಾಯಕವನ್ನು ಮಾಡುತ್ತಿದ್ದರು. ಭೋವಿಗಳು ದೈಹಿಕವಾಗಿ ಸಶಕ್ತರೂ, ಕಸುವುಳ್ಳವರೂ ಆಗಿದ್ದರಿಂದ ..




                                     

ⓘ ಭೋವಿ

ನಮ್ಮ ರಾಜ್ಯದಲ್ಲಿ ಭೋವಿ ಸಮಾಜ ಭಾಂದವರು ಅನಾದಿಕಾಲದಿಂದಲೂ ವಾಸವಾಗಿದ್ದು ಕಲ್ಲು ಮಣ್ಣು "ಹೊರುವ" ಕಾಯಕವನ್ನು ಮಾಡುತ್ತಿದ್ದರು. ಭೋವಿಗಳು ದೈಹಿಕವಾಗಿ ಸಶಕ್ತರೂ, ಕಸುವುಳ್ಳವರೂ ಆಗಿದ್ದರಿಂದ ರಾಜರು, ಮಂತ್ರಿಗಳು, ಸಾಮಂತ ಅರಸರು, ದೊಡ್ಡ ದೊಡ್ಡ ಜಮೀನುದಾರರು ಇವರನ್ನು ಹೊರುವ ಕಾಯಕಕ್ಕೆ ಸೇವಕರನ್ನಾಗಿ ನೇಮಿಸಿಕೊಳ್ಳುತ್ತಿದ್ದರು. ಈ ಕಾಯಕವು ಭೋವಿ ಜನಾಂಗದವರು ಕುಲ ಕಸುಬಾಗಿತ್ತು. ಹೆಚ್ಚಾಗಿ ಈ ಜನರು ರಾಜರ ಸೇವೆಯನ್ನು ಅತಿ ಸನಿಹದಿಂದ ಮಾಡುತ್ತಿದ್ದರಿಂದ ಈ ಜನರ ಜನಜೀವನದ ಸಂಪೂರ್ಣ ಪರಿಚಯ ರಾಜರುಗಳಿಗೆ ಅರಿವಿತ್ತು. ಕಾಲ ಕಾಲದಲ್ಲಿ ಈ ವೃತ್ತಿಯಲ್ಲಾದ ಬದಲಾವಣೆಗೆ ಹೊಂದಿಕೊಂಡೇ ಜೀವನ ನಿರ್ವಹಿಸುತ್ತಿದ್ದರೂ ಮುಂದೆ ಜನಸಂಖ್ಯೆ ಬೆಳೆದಂತೆ ಈ ಕುಲಕಸುಬಿವಿನಿಂದಲೇ ಜೀವನ ನಿರ್ವಹಣೆ ಆಸಾಧ್ಯವಾದುದರಿಂದ ಬೇರೆ ಬೇರೆ ವೃತ್ತಿಗಳಲ್ಲಿ ತೊಡಗಿಸಿಕೊಳ್ಳುವುದು ಅನಿವಾರ್ಯವಾಯಿತು. ಆವರು ತಮ್ಮ ವ್ಯವಹಾರಗಳನ್ನು ಮಾತೃಭಾಷೆ ಕನ್ನಡದಲ್ಲೇ ನಡೆಸುತ್ತಿದುದರಿಂದ ಅವರ ವ್ಯವಹಾರ/ಕಸಬುಗಳ ವ್ಯಾಪ್ತಿಯೂ ಹೆಚ್ಹಾಗಿ ರಾಜ್ಯಕ್ಕೆ ಸೇಮಿತವಾಗಿತ್ತು. ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಭೋವಿ ಸಮುದಾಯವು ಒಂದು ಪ್ರಾಚೀನ ಇತಿಹಾಸವನ್ನು ಹೊಂದಿದ್ದು ಆರಸು ಮನೆತನದ ಕಾಲದಲ್ಲೇ ಅಸ್ತಿತ್ವವನ್ನು ಪಡೆದಿತ್ತು. ಇವರ ಕುಲಕಸುಬು ಕಲ್ಲು ಮಣ್ಣು ಹೊರುವುದು, ದೇವಾಲಯಗಲ್ಲಲ್ಲಿ ದೀಪ ಹಿಡಿಯುವುದು, ವಿವಾಹ ಸಮಾರಂಭಗಳಲ್ಲಿ ಛತ್ರಿ ಹಿಡಿಯುವುದು ಎಂಬುದಾಗಿದೆ. "ಬುದ್ವಂತ" ಎಂ...

                                     
  • ಅದನ ನ ಭ ವ ಸಮ ದ ಯಕ ಕ ಸ ರ ದವನ ಬ ಬನ ಗ ನ ಡ ತ ತ ರ ಮತ ತ ಕ ರ ಮಗಡದಲ ಲ ಅದನ ನ ಪ ರತ ಷ ಠ ಪ ಸ ವ ತ ಹ ಳ ತ ತ ರ ಅದನ ನ ಕ ರ ಮಗಡದಲ ಲ ಪ ರತ ಷ ಠ ಪ ಸ ದ ಭ ವ ಜನ ಗದವ
  • ಪ ಷ ಪ ನ ಡಲ ಗ ದ ವಡ ಡ ಭ ವ ಬ ವ ಹ ಎ ಬ ಶಬ ದವ ಇತ ತ ಚ ನದ ಗ ದ ಸರ ಕ ರದ ಸವಲತ ತ ಗಳನ ನ ಪಡ ಯಲ ಒಡ ಡರ ವ ವ ಧ ವರ ಗಗಳ ಪ ಗಡಗಳ ಸ ರ ಕ ಡ ಭ ವ ಎ ಬ ನ ಮವನ ನ ರ ಸ ಕ ಡರ ದ
  • ಬ ಳ ಯ ತ ತ ರ ಸ ಕ ಷರತ ಜ ತ ಅಧ ಕ ಸ ಖ ಯ ಯಲ ಲ ಗ ಲ ಲರ ನ ತರ ಕ ರ ಬರ ಉಪ ಪ ರರ ಭ ವ ಜನ ಗ ಮತ ತ ಅಗಸರ ಇತರ ಬ ಳ ಗಳ ಅಧ ಕವ ಗ ಭತ ತ ಬ ಳ ಯ ತ ತ ರ ಇದಲ ಲದ ಹತ ತ
  • ತ ಡದ ಜ ತ ಗ ಅವರ ಗ ಸಹಕರ ಸ ದ ಸ ಥಳ ಯರ ದ ಬ ಚಲಪತ ರ ಡ ಡ ರ ಮಸ ವ ಮ ರ ಡ ಡ ಭ ವ ಮ ಡ ಲ ಟ ಟ ಕ ಪದ ಮನ ಭಯ ಯ ಕ ಚ ನ ನಯ ಯ ಮತ ತ ಎ.ಸ ಕರನ 4500 BC ಈ ಶತಮ ನದ
  • ಬ ಣ ಣ ಹ ನ ನಮ ಮನ ಕರ ಕರ ಗ ಡನದ ಡ ಡ 12.ಅ ದಲ ಕ ರ ಅ ದಲ ಎ ದರ ಒಡ ಡರ ಅಥವ ಭ ವ ಎ ದರ ತ 13.ಗ ಲಗ ಜ ಕ ರ 14.ಹ ಬ ಳಮ ಮನ ಕ ರ 15.ಮತ ತ ಕ ರ ಈ ಕ ರ ಗಳ ಪ ಕ ಸ ಮ ರ