Back

ⓘ ಉಮರಾಣಿ. ಚಳಿಗಾಲ ಮತ್ತು ಮಳೆ - ಪ್ರತಿ ವರ್ಷ ಮಳೆ ೩೦೦ - ೬೦೦ಮಿಮಿ ಗಳಸ್ಟು ಆಗಿರುತ್ತದೆ. ಗಾಳಿ -ಗಾಳಿ ವೇಗ ೧೮.೨ ಕಿಮಿಗಂ ಜೂನ, ೧೯.೬ ಕಿಮಿಗಂ ಜುಲೈಹಾಗೂ ೧೭.೫ ಕಿಮಿಗಂ ಅಗಸ್ಟ್ ಇರುತ್ತದೆ. ಬೆಸ ..
ಉಮರಾಣಿ
                                     

ⓘ ಉಮರಾಣಿ

 • ಚಳಿಗಾಲ ಮತ್ತು
 • ಮಳೆ - ಪ್ರತಿ ವರ್ಷ ಮಳೆ ೩೦೦ - ೬೦೦ಮಿಮಿ ಗಳಸ್ಟು ಆಗಿರುತ್ತದೆ.
 • ಗಾಳಿ -ಗಾಳಿ ವೇಗ ೧೮.೨ ಕಿಮಿ/ಗಂ ಜೂನ, ೧೯.೬ ಕಿಮಿ/ಗಂ ಜುಲೈಹಾಗೂ ೧೭.೫ ಕಿಮಿ/ಗಂ ಅಗಸ್ಟ್ ಇರುತ್ತದೆ.
 • ಬೆಸಿಗೆ-ಚಳಿಗಾಲ ದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ ೪೨.೭ ಡಿಗ್ರಿವರೆಗೆಎಪ್ರೀಲನಲ್ಲಿ, ಅತೀ ಕಡಿಮೆ ಅಂದರೆ ೯.೫ ಡಿಗ್ರಿ ಸೆಲ್ಸಿಯಸವರೆಗೆ ಡಿಸೆಂಬರನಲ್ಲಿ ಉಷ್ಣತೆ ದಾಖಲಾಗಿದೆ.
 • ಬೇಸಿಗೆಕಾಲ - ೩೫°C-೪೨°C ಡಿಗ್ರಿ ಸೆಲ್ಸಿಯಸ್
 • ಮಳೆಗಾಲ - ೧೮°C-೨೮°C ಡಿಗ್ರಿ ಸೆಲ್ಸಿಯಸ್.
                                     

1. ಸಾಂಸ್ಕೃತಿಕ

ಮುಖ್ಯ ಭಾಷೆ ಕನ್ನಡ. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ ಉರ್ದು, ಮರಾಠಿ ಮತ್ತು ಹಿಂದಿ ಮಿಶ್ರಿತ ವಿಶಿಷ್ಠವಾದ ಕನ್ನಡ. ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ ಗೋಧಿ, ಅಕ್ಕಿ,ಮೆಕ್ಕೆ ಜೋಳ ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ಜೋಳದ ರೊಟ್ಟಿ, ಸೇಂಗಾ ಚಟ್ನಿ, ಎಣ್ಣಿ ಬದನೆಯಕಾಯಿ ಪಲ್ಯ, ಕೆನೆಮೊಸರು ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ.

                                     

2. ಕಲೆ ಮತ್ತು ಸಂಸ್ಕೃತಿ

ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ. ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲುಪಟಕ ಧರಿಸುತ್ತಾರೆ.ಮಹಿಳೆಯರು ಇಲಕಲ್ಲ ಸೀರೆ ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ.

                                     

3. ದೇವಾಲಯ

 • ಶ್ರೀ ಮಲ್ಲಿಕಾರ್ಜುನ ದೇವಾಲಯ
 • ಶ್ರೀ ದುರ್ಗಾದೇವಿ ದೇವಾಲಯ
 • ಶ್ರೀ ಮಹಾಲಕ್ಷ್ಮಿ ದೇವಾಲಯ
 • ಶ್ರೀ ಹಣಮಂತ ದೇವಾಲಯ
 • ಶ್ರೀ ಬಸವೇಶ್ವರ ದೇವಾಲಯ
 • ಶ್ರೀ ವೆಂಕಟೇಶ್ವರ ದೇವಾಲಯ
 • ಶ್ರೀ ಪಾಂಡುರಂಗ ದೇವಾಲಯ
                                     

4. ನೀರಾವರಿ

ಗ್ರಾಮದ ಪ್ರತಿಶತ 50 ಭಾಗ ಭೂಮಿ ಕಾಲುವೆ, ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು, ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ ಈರುಳ್ಳಿ, ನಿಂಬೆಹಣ್ಣು, ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾಕಡಲೆಕಾಯಿ, ಸೂರ್ಯಕಾಂತಿ, ದ್ರಾಕ್ಷಿ, ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.

                                     

5. ಕೃಷಿ ಮತ್ತು ತೋಟಗಾರಿಕೆ

ಗ್ರಾಮದ ಪ್ರಮುಖ ಉದ್ಯೋಗವೇ ಕೃಷಿ ಮತ್ತು ತೋಟಗಾರಿಕೆಯಾಗಿದೆ. ಈ ಕ್ಷೇತ್ರದಲ್ಲಿ ಸುಮಾರು ೭೫% ಜನರು ಕೆಲಸ ಮಾಡುತ್ತಾರೆ. ಗ್ರಾಮದಲ್ಲಿ ಕೇವಲ ೧೫% ಭೂಮಿ ಮಾತ್ರ ನೀರಾವರಿ ಹೊಂದಿದೆ. ಉಳಿದ ೮೫% ಭೂಮಿ ಮಳೆಯನ್ನೇ ಅವಲಂಭಿಸಿದೆ.

                                     

6. ಉದ್ಯೋಗ

ಗ್ರಾಮದಲ್ಲಿ ಫಲವತ್ತಾದ ಭೂಮಿ ಇದುವುದರಿಂದ ೭೦% ಜನಸಂಖ್ಯೆ ಕೃಷಿಯಲ್ಲಿ ನಿರತರಾಗಿದ್ದಾರೆ. ಕೃಷಿಯು ಗ್ರಾಮದ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ದನಗಳ ಸಾಕಾಣಿಕೆ ಉಪ ಕಸುಬುಗಳಾಗಿವೆ.

                                     

7. ಬೆಳೆ

ಆಹಾರ ಬೆಳೆಗಳು ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ, ಕಡಲೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ

ವಾಣಿಜ್ಯ ಬೆಳೆಗಳು ದ್ರಾಕ್ಷಿ, ಕಬ್ಬು, ದಾಳಿಂಬೆ, ನಿಂಬೆ, ಮಾವು, ಬಾಳೆ, ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ ಈರುಳ್ಳಿ ಮತ್ತು ಶೇಂಗಾಕಡಲೆಕಾಯಿ ಇತ್ಯಾದಿ.

ತರಕಾರಿ ಬೆಳೆಗಳು ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರೆಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ.

                                     
 • ನ ವರಗ ಪಡನ ರ, ರ ವತಗ ವ, ರ ಗ ಸ ಲ ಟಗ ಶ ರಶ ಯ ಡ, ತಡವಲಗ ತ ಬ ತ ನಹಳ ಳ ಉಮರ ಣ ಝಳಕ ಚವಡ ಹ ಳ ಸ ಗ ಗ ಬಳ ಳ ಳ ಳ ಚಡಚಣ ಇ ಡ ಅಥರ ಗ ಹ ರ ತ ಇ ಡ ತ ಲ ಲ ಕ ನ ನ ಡ
 • ನ ವರಗ ಪಡನ ರ, ರ ವತಗ ವ, ರ ಗ ಸ ಲ ಟಗ ಶ ರಶ ಯ ಡ, ತಡವಲಗ ತ ಬ ತ ನಹಳ ಳ ಉಮರ ಣ ಝಳಕ ಚವಡ ಹ ಳ ಬಳ ಳ ಳ ಳ ಚಡಚಣ ಇ ಡ ಅಥರ ಗ ಹ ರ ತ ಇ ಡ ತ ಲ ಲ ಕ ನ ನ ಡ ಕಚ ರ ಗಳ
 • ಹ ಲಳ ಳ ಹತ ತಳ ಳ ಹತ ತಹಳ ಳ ಹ ವ ನ ಳ, ನ ವರಗ ರ ವತಗ ವ, ಸ ಖ, ಶ ರ ಡ ಣ, ಉಮರಜ, ಉಮರ ಣ ಪಟ ಟಣದಲ ಲ ಬ ಲಕರ ಮ ಟ ರ ಕ ಪ ರ ವ ಉಚ ತ ಪ ರಸ ದನ ಲಯವ ದ ಚಡಚಣ ಗ ರ ಮದ ಬ ಎಸ
 • ದ ನಮ ಮ ದ ವ ಹ ಟ ಟ ದ ದ ಈಗ ನ ಮಹ ರ ಷ ಟ ರ ರ ಜ ಯದ ಸ ಗ ಲ ಜ ಲ ಲ ಯ ಜತ ತ ಲ ಕ ನ ಉಮರ ಣ ಎ ಬ ಸಣ ಣ ಗ ರ ಮದಲ ಲ ಈಗ ನ ಕರ ನ ಟಕದ ವ ಜಯಪ ರದ ದ ಉತ ತರಕ ಕ ಮ ಲ ದ ರವ ರ ವ
 • ಶ ರಕನಹಳ ಳ ಶ ರನ ಳ ಶ ರಶ ಯ ಡ ಶ ವಪ ರ ಬ ಕ ಶ ವಪ ರ ಕ ಎಚ ಸ ನಕನಹಳ ಳ ತಡವಲಗ ತದ ದ ವ ಡ ಟ ಕಳ ತ ಬ ತ ಗ ಗ ಹಳ ಳ ತ ನ ನ ಹಳ ಳ ಉಮರಜ ಉಮರ ಣ ವ ಡ ಏಳಗ ಪ ಎಚ ಝಳಕ
 • ಶ ರಕನಹಳ ಳ ಶ ರನ ಳ ಶ ರಶ ಯ ಡ ಶ ವಪ ರ ಬ ಕ ಶ ವಪ ರ ಕ ಎಚ ಸ ನಕನಹಳ ಳ ತಡವಲಗ ತದ ದ ವ ಡ ಟ ಕಳ ತ ಬ ತ ಗ ಗ ಹಳ ಳ ತ ನ ನ ಹಳ ಳ ಉಮರಜ ಉಮರ ಣ ವ ಡ ಏಳಗ ಪ ಎಚ ಝಳಕ

Users also searched:

...
...
...