Back

ⓘ ಶಾಸ್ತ್ರೀಯ ಸಂಗೀತ. ಭಾರತೀಯ ಸಂಗೀತ ಪ್ರಕಾರಗಳಲ್ಲಿ, ಕರ್ನಾಟಕ ಶಾಸ್ತೀಯ ಸಂಗೀತವು ಒಂದು. ಈ ಸಂಗೀತ ಪ್ರಕಾರವು ದಕ್ಷಿಣ ಭಾರತದಲ್ಲಿ ಜನ್ಮ ತಳೆದು, ಪ್ರಪಂಚದಾದ್ಯಂತ ಅನೇಕ ಜನರ ಮನ ಗೆಲ್ಲುವಲ್ಲಿ ಪ್ ..                                               

ವಾರಿಜಾಶ್ರೀ

ಕರ್ನಾಟಕ ಶಾಸ್ತ್ರೀಯ ಸಂಗೀತದ ಪರಿಧಿಯಲ್ಲಿ ವಾರಿಜಾಶ್ರೀ ಅವರ ಸಂಗೀತದ ನಂಟು ಬೆಸೆದುಕೊಂಡರೂ ಅದರ ಸಾಂಪ್ರದಾಯಿಕತೆಯ ಆಚೆ ಹೊಸ ಪ್ರಯೋಗಗಳ ಸಾಧ್ಯತೆಗಳಿಗೆ ತೆರೆದುಕೊಳ್ಳುವ ಮನಸ್ಸು ಅವರದಾಗಿತ್ತು. ಅದಕ್ಕೆ ಒಂದು ಬಗೆಯ ಪ್ರೇರಣೆ ನೀಡಿದ್ದು ವಿಶ್ವ ಸಂಗೀತ. ಸಂಗೀತದ ನಿಯಮಗಳನ್ನು ಮೀರಿ, ಸಂಗೀತಗಾರ ತನ್ನ ಪ್ರತಿಭೆ, ಸಾಮಥ್ರ್ಯವನ್ನು ಪ್ರಯೋಗಾತ್ಮಕವಾಗಿ ಮತ್ತು ತನ್ನೊಳಗಿನ ಹೊಸ ಚಿಂತನೆಗಳನ್ನು ಪಾರದರ್ಶಕವಾಗಿ ಪ್ರೇಕ್ಷಕರಿಗೆ ತಲುಪಿಸುವ ವೇದಿಕೆ ವಿಶ್ವ ಸಂಗೀತದ್ದು. ಕೊಲೊನಿಯಲ್ ಕಸಿನ್ಸ್ ಖ್ಯಾತಿಯ ಹರಿಹರನ್ ಮತ್ತು ಲೆಸ್ಲೆ ಲೂಯಿಸ್, ಸ್ಟೀಫನ್ ಡೆವಸಿ, ಗಿನೊ ಬ್ಯಾಂಗ್‍ರಂಥ ಖ್ಯಾತನಾಮರ ಜೊತೆ ವಿಶ್ವಸಂಗೀತದಲ್ಲಿ ದನಿಗೂಡಿಸುವ ಅಪೂರ್ವ ಅವಕಾಶ ಪಡೆದಿದ್ದರು. ಲಘು ಸಂಗೀತ, ಗಜಲ್, ಸಿನಿಮಾ, ರಾಕ್, ಜಾಸ್ ಹೀಗೆ ಇವರನ್ನು ಆಕರ್ಷಿಸದ ಸಂಗೀತ ಪ್ರ ...

                                               

ಹಾಡು

ಹಾಡು ಎಂದರೆ ಸಾಮಾನ್ಯವಾಗಿ ಮಾನವರು ತಮ್ಮ ಧ್ವನಿಯಿಂದ ಹಾಡಲು ಉದ್ದೇಶಿತವಾದ ಒಂಟಿ ಸಂಗೀತ ಕೃತಿ. ಇದರಲ್ಲಿ ಧ್ವನಿ ಹಾಗೂ ಮೌನದ ಬಳಕೆಯಿರುವ ವಿಶಿಷ್ಟ ಹಾಗೂ ಸ್ಥಿರ ಮಟ್ಟಗಳು ಮತ್ತು ವಿನ್ಯಾಸಗಳು ಮತ್ತು ಹಲವುವೇಳೆ ವಿಭಾಗಗಳ ಪುನರಾವರ್ತನೆಯನ್ನು ಒಳಗೊಂಡಿರುವ ವಿವಿಧ ರೂಪಗಳಿರುತ್ತವೆ. ಅರ್ಥ ವಿಸ್ತರಣೆಯ ಮೂಲಕ, "ಹಾಡು" ಶಬ್ದದ ಹೆಚ್ಚು ವಿಶಾಲವಾದ ಅರ್ಥವು ವಾದ್ಯಸಂಗೀತವನ್ನು ಸೂಚಿಸಬಹುದು. ನಿರ್ದಿಷ್ಟವಾಗಿ ಸಂಗೀತಕ್ಕಾಗಿ ಸೃಷ್ಟಿಸಲಾದ ಲಿಖಿತ ಶಬ್ದಗಳು ಅಥವಾ ಯಾವುದಕ್ಕಾಗಿ ನಿರ್ದಿಷ್ಟವಾಗಿ ಸಂಗೀತವನ್ನು ಸೃಷ್ಟಿಸಲಾಗುತ್ತದೊ ಅದನ್ನು ಗೀತಸಾಹಿತ್ಯ ಎಂದು ಕರೆಯಲಾಗುತ್ತದೆ. ಶಾಸ್ತ್ರೀಯ ಸಂಗೀತದಲ್ಲಿ ಮೊದಲೇ ಅಸ್ತಿತ್ವದಲ್ಲಿರುವ ಪದ್ಯವನ್ನು ಸಂಯೋಜಿತ ಸಂಗೀತಕ್ಕೆ ಹೊಂದಿಸಲಾದರೆ ಅದು ಕಲಾ ಗೀತೆಯಾಗುತ್ತದೆ.

                                               

ಬಿ.ಹನುಮಂತಾಚಾರ್

ಬಿ.ಹನುಮಂತಾಚಾರ್. ಕನ್ನಡ ಚಿತ್ರರಂಗದ ಪ್ರಸಿದ್ಧ ಹಾಸ್ಯನಟರು ಮತ್ತು ಯೂನಿವಾಕ್ಸ್ ವಾದನ ಮತ್ತು ಸಂಗೀತ ನಿರ್ದೇಶನಕ್ಕೆ ಹೆಸರಾದವರು. ಇವರು ತಮ್ಮ ವಿಶಿಷ್ಟವಾದ ಮಾತಿನ ಧಾಟಿ ಹಾಗೂ ಉತ್ತರ ಕರ್ನಾಟಕದ ಭಾಷಾಶೈಲಿಯಿಂದ ಜನಪ್ರಿಯರಾಗಿದ್ದಾರೆ.

                                               

ಬಿ. ನಾಗಭೂಷಣ

ಬಿ.ನಾಗಭೂಷಣರು, ಮಹಾರಾಷ್ಟ್ರದ ಡೊಂಬಿವಲಿಯಲ್ಲಿರುವ ದ ಮೈಸೂರು ಸಂಗೀತ ವಿದ್ಯಾಲಯದ ಪ್ರಾಂಶುಪಾಲೆ, ಶ್ರೀಮತಿ ಉಮಾ ನಾಗಭೂಷಣರ ಪತಿ. ವಿದ್ಯಾಲಯದ ಪೂರ್ಣ ಉಸ್ತುವಾರಿ ಹಾಗೂ ಮೇಲ್ವಿಚಾರಣೆಗಳನ್ನು ಸಮರ್ಪಣಾಭಾವಗಳಿಂದ ನೋಡಿಕೊಂಡು ಹೋಗುತ್ತಿದ್ದಾರೆ. ವಿದ್ಯಾಲಯದಲ್ಲಿ ಕಲಿತ ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಸಂಗೀತ ಪರೀಕ್ಷೆಗೆ ಬೆಂಗಳೂರಿಗೆ ಹೋಗಬೇಕು. ಅಲ್ಲಿ ಅವರಿಗೆ, ವಸತಿ ಸೌಕರ್ಯಗಳನ್ನೂ ಕಲ್ಪಿಸುವುದು. ಪರೀಕ್ಷೆಯ ಬಳಿಕ ಅವರನ್ನು ಕ್ಷೇಮವಾಗಿ ಮುಂಬಯಿಗೆ ತಲುಪಿಸುವ ಕೆಲಸವನ್ನು ನಿರಂತರವಾಗಿ ವರ್ಷವರ್ಷ ನಡೆಸಿಕೊಂಡುಬಂದಿದ್ದಾರೆ. ನಾಅಭೂಷಣ ದಂಪತಿಗಳು ಶಾಸ್ತ್ರೀಯ ಸಂಗೀತ ಪ್ರಸಾರಕ್ಕೆ ತಮ್ಮನ್ನು ದುಡಿಸಿಕೊಳ್ಳುತ್ತಿದ್ದಾರೆ. ಪ್ರತಿವರ್ಷವೂ ಬೆಂಗಳೂರು ಇಲ್ಲವೆ ಬೇರೆ ಪ್ರದೇಶಗಳಿಂದ ಹಿರಿಯ ಸಂಗೀತ ಶಾಸ್ತ್ರಜ್ಞರನ್ನು ಡೊಂಬಿವಲಿಯ ತಮ್ಮ ಸಂಗ ...

                                               

ಸುಚೇತನ್ ರ೦ಗಸ್ವಾಮಿ

ಸುಚೇತನ್ ರಂಗಸ್ವಾಮಿ ರವರು ಜನಿಸಿದ್ದು ೧೮ ಜೂನ್ ೧೯೭೯ ಕರ್ನಾಟಕ ಸಂಗೀತದ ಗಾಯಕರಾಗಿದ್ದು, ವೀನಾ ಆಟಗಾರ, ನಟ ಮತ್ತು ಬೆಂಗಳೂರಿನ ಸುಮಧುರಾ ಶಿಕ್ಷಣ ಮತ್ತು ಸಾಂಸ್ಕೃತಿಕ ಇಲಾಖೆಯ ಸಂಸ್ಥಾಪಕರಾಗಿದ್ದಾರೆ. ಜನಪ್ರಿಯ ದೂರದರ್ಶನ ಧಾರವಾಹಿಗಳು ಮತ್ತು ಮುಕ್ತ ಮುಠ, ಚಿತ್ರಲೇಖಾ, ಪುಟ್ಟ ಗೌರಿ ಮದುವೆ, ಅನುರಾದಾ ಸಂಗಮ ಮತ್ತು ನಾಗನಿ ಮುಂತಾದ ಚಲನಚಿತ್ರಗಳಲ್ಲಿ ಅವರು ತಮ್ಮ ಪಾತ್ರಗಳಿಗೆ ಹೆಸರುವಾಸಿಯಾಗಿದ್ದಾರೆ. *ವೃಂದದ ಗುಂಪು ಗಾಯನಕ್ಕಾಗಿ ಏರ್ ರಾಷ್ಟ್ರೀಯ ಪ್ರಶಸ್ತಿ. *ಬೆಂಗಳೂರಿನ ಸಂಗೀತ ನೂರ್ತ್ಯ ಕಲಾ ಅಕಾಡೆಮಿಯಿಂದ ಅತ್ಯುತ್ತಮ ಶಾಸ್ತ್ರೀಯ ಗಾಯನಕ್ಕಾಗಿ ರಾಜ್ಯ ಪ್ರಶಸ್ತಿ. *ಕಾರ್ನಾಟಿಕ್ ಮಿ. ವಾಯ್ಸ್ ೨೦೦೩ ಕಾರ್ನಾಟಿಕ್ನಿಂದ. *ಬೆಂಗಳೂರಿನ ರಾಜಾಜಿನಗರ ಶ್ರೀ ವಾಣಿ ಶಿಕ್ಷಣ ಕೇಂದ್ರದಿಂದ ವಾನಿ ಸ್ಟಾರ್ ಪ್ರಶಸ್ತಿ.

                                               

ಗಾಯತ್ರಿ ರಾಮಣ್ಣ

ಕನಾ೯ಟಕ ಶಾಸ್ತ್ರೀಯ ಸಂಗೀತಕಿರಿಯ ದಜೆ೯ ಪರೀಕ್ಷೆಯಲ್ಲಿ ತೇಗ೯ಡೆ

                                               

ಸ್ನೇಹ ಸಂಬಂಧ ಪತ್ರಿಕೆ

ಸ್ನೇಹ ಸಂಬಂಧ,ಮುಂಬಯಿ ಕರ್ನಾಟಕ ಸಂಘ, ಮಾಹಿಮ್, ಪ್ರುಸ್ತುತ ಪಡಿಸುತ್ತಿರುವ ಸುಂದರ, ಹಾಗೂ ಮಾಹಿತಿಪೂರ್ಣ, ಮಾಸಪತ್ರಿಕೆ. ಪ್ರತಿ ಬಾರಿಯೂ ಅದರಲ್ಲಿ ಒಂದು ಹೊಸತನವನ್ನು ನಾವು ಗುರುತಿಸಬಹುದು. ಹೊಸ ಮಾದರಿಯ ವಿನ್ಯಾಸ, ಲೇಖನದಲ್ಲಿ ಹೊಸತನ, ಮತ್ತು ಉತ್ತಮ ಲೇಖನಗಳನ್ನು ಬರೆಯುವ ಹಲವಾರು ಲೇಖಕ, ಲೇಖಕಿಯರ ಸಮೂಹವಿದೆ. ಅದರಲ್ಲಿ ಶಾಸ್ತ್ರೀಯ ಸಂಗೀತದ ಬಗ್ಗೆ ಅತಿ ನಿಖರವಾಗಿಯೂ ವಸ್ತುನಿಷ್ಠವಾಗಿಯೂ ಅತಿ ಸುಂದರವಾಗಿ ಪ್ರಸ್ತುತಪಡಿಸುತ್ತಿರುವ, ವಿದುಷಿ, ಶಾಸ್ತ್ರೀಯ-ಸಂಗೀತ ವಿಮರ್ಶಕಿ, ಹಾಗೂ ಉತ್ತಮ ಮಟ್ಟದ ಬರಹಗಾರ್ತಿ, ಶ್ರೀಮತಿ.ಶ್ಯಾಮಲಾ ಪ್ರಕಾಶ್, ಪ್ರಮುಖ ರಲ್ಲೊಬ್ಬರು. ಆ ಅಂಕಣಕ್ಕೆ ಅವರು ಕೊಟ್ಟಿರುವ ಹೆಸರು,ನಾದೋಪಾಸನ, ಎಂಬ ಹೆಸರು. ಸಂಗೀತದ ಪ್ರಕಾರಗಳನ್ನು ಗುರುತಿಸುತ್ತಾ, ಇಂದಿಗೂ ಸಂಗೀತದ ವಿದ್ಯಾರ್ಥಿನಿಯಾಗಿ, ಸಂಗೀತೋಪಾಸನೆಯಲ್ಲಿ ತ ...

                                               

ರಾಮಕೃಷ್ಣ ಕಾಟುಕುಕ್ಕೆ

ಯುವ ದಾಸಸಂಕೀರ್ತನಕಾರ ರಾಮಕೃಷ್ಣ ಕಾಟುಕುಕ್ಕೆ, kಕೇರಳ ರಾಜ್ಯದ ಕಾಸರುಗೋಡು ಜಿಲ್ಲೆಯ ಕಾಟುಕುಕ್ಕೆ ಗ್ರಾಮನಿವಾಸಿ. ಗಡಿನಾಡು ಕನ್ನಡಿಗ. ಸರಳ ಸಜ್ಜನಿಕೆಯ ವ್ಯಕ್ತಿತ್ವದ ಕಾಟುಕುಕ್ಕೆಯವರು, ಬಾಲ್ಯದಿಂದಲೂ ಕನ್ನಡದಲ್ಲಿ ದೇವರ ಭಜನೆ, ಮತ್ತು ಶಾಸ್ತ್ರೀಯ ಸಂಗೀತದ ಬಗ್ಗೆ ತೀವ್ರವಾದ ಆಸಕ್ತಿಯನ್ನು ಹೊಂದಿದ್ದಾರೆ.

                                               

ಸಿದ್ಧರಾಮಸ್ವಾಮಿ ಕೋರವಾರ

ವಿಜಯಪುರ ಜಿಲ್ಲೆಯಲ್ಲಿ ಹುಟ್ಟಿ, ಗದುಗಿನಲ್ಲಿ ಸಂಗೀತ ಶಿಕ್ಷಣ ಪಡೆದು ಮಧ್ಯಪ್ರದೇಶದಲ್ಲಿ ನೆಲೆಸಿ ಹಿಂದೂಸ್ಥಾನಿ ಸಂಗೀತವನ್ನು ಪ್ರಸಾರಗೈಯುತ್ತ ಕನ್ನಡ ಕಂಪನ್ನು ಉತ್ತರ ಭಾರತದಲ್ಲಿ ಹರಿಸುತ್ತಿರುವ ಶ್ರೀ ಸಿದ್ಧರಾಮಸ್ವಾಮಿ ಕೋರವಾರ ಅವರು ಹೊರನಾಡ ಸಂಗೀತ ದಿಗ್ಗಜರಲ್ಲಿ ಒಬ್ಬರು.

                                               

ಸೌಮ್ಯ ಸುಧೀಂದ್ರ ರಾವ್

ಮೂಲತಃ ಸೌಮ್ಯ ಸುಧೀಂದ್ರರಾವ್‌ ಅವರು ಕಲಾವಿದರ ಕುಟುಂಬದಲ್ಲಿ ಜನಿಸಿದವರು.ಅವರ ತಂದೆ ಶ್ರೀ ಕೃಷ್ಣಾ ರಾವ್‌ ಅವರು ಹವ್ಯಾಸಿ ಯಕ್ಷಗಾನ ಕಲಾವಿದರಾಗಿದ್ದರು.ತಾಯಿ ಚಂದ್ರಮತಿ ಸುಶ್ರಾವ್ಯವಾಗಿ ಹಾಡುತ್ತಿದ್ದರು. ಬಾಲ್ಯದಲ್ಲಿರುವಾಗಲೇ ತಾವು ಕಂಡ ಯಕ್ಷಗಾನದ ಮಜಲುಗಳನ್ನು ಆಪ್ತವಾಗಿ ಅಭ್ಯಸಿಸುತ್ತಿದ್ದ ತಮ್ಮ ಪುಟ್ಟ ಮಗಳ ಆಸಕ್ತಿಗಳನ್ನು ಕಂಡುಕೊಂಡ ಸೌಮ್ಯಾ ಅವರ ತಂದೆ-ತಾಯಂದಿರು ಇವರನ್ನು ಐದನೆಯ ವಯಸ್ಸಿನಲ್ಲೇ, ಶಾಂತಲಾ ಪ್ರಶಸ್ತಿ ಪುರಸ್ಕೃತ ಕರ್ನಾಟಕ ಕಲಾಶ್ರೀ ಶ್ರೀ ಮಾಧವ ರಾವ್‌ ಕೊಡವೂರು ಅವರಲ್ಲಿ ಮೂಗೂರು ಶೈಲಿಯ ಭರತನಾಟ್ಯದ ಕಲಿಕೆಗೆ ವ್ಯವಸ್ಥೆ ಮಾಡಿದರು. ಸೌಮ್ಯ ಅವರು ನೃತ್ಯ ಕಲಾನಿಧಿ ವಿದುಷಿ ಕಮಲಾ ಭಟ್ ಅವರಲ್ಲಿ ಪಂದನಲ್ಲೂರು ಶೈಲಿಯಲ್ಲಿ ಭರತನಾಟ್ಯವನ್ನುಅಭ್ಯಾಸ ಮಾಡಿ, ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ನಡೆಸುವ ಭರತನಾಟ್ಯ ವಿದ್ವತ ...

ಶಾಸ್ತ್ರೀಯ ಸಂಗೀತ
                                     

ⓘ ಶಾಸ್ತ್ರೀಯ ಸಂಗೀತ

ಭಾರತೀಯ ಸಂಗೀತ ಪ್ರಕಾರಗಳಲ್ಲಿ, ಕರ್ನಾಟಕ ಶಾಸ್ತೀಯ ಸಂಗೀತವು ಒಂದು. ಈ ಸಂಗೀತ ಪ್ರಕಾರವು ದಕ್ಷಿಣ ಭಾರತದಲ್ಲಿ ಜನ್ಮ ತಳೆದು, ಪ್ರಪಂಚದಾದ್ಯಂತ ಅನೇಕ ಜನರ ಮನ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಹೊಸದಾಗಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿಯುವಾಗ, ಪಾಠ ಪ್ರಾರಂಭವಾಗುವುದು. ಮಾಯ ಮಾಳವ ಗೌಳ ರಾಗದಿಂದ.

೧)

ಸ ರಿ ಗ ಮ | ಪ ದ ನಿ ಸ

ಸ ನಿ ದ ಪ | ಮ ಗ ರಿ ಸ

೨)

ಸ ರಿ ಗ ಮ | ಸ ರಿ ಗ ಮ

ಸ ರಿ ಗ ಮ | ಪ ದ ನಿ ಸ

ಸ ನಿ ದ ಪ | ಸ ನಿ ದ ಪ

ಸ ನಿ ದ ಪ | ಮ ಗ ರಿ ಸ

೩)

ಸ ರಿ ಗ ಮ | ಸ ರಿ ಸ ರಿ

ಸ ರಿ ಗ ಮ | ಪ ದ ನಿ ಸ

ಸ ನಿ ದ ಪ | ಸ ನಿ ಸ ನಿ

ಸ ನಿ ದ ಪ | ಮ ಗ ರಿ ಸ

೪)

ಸ ರಿ ಗ ಮ | ಪ ಮ ಗ ರಿ

ಸ ರಿ ಗ ಮ | ಪ ದ ನಿ ಸ

ಸ ನಿ ದ ಪ | ಮ ಪ ದ ನಿ

ಸ ನಿ ದ ಪ | ಮ ಗ ರಿ ಸ

                                               

ಸುನಾದ್‍ಗೌತಮ್

ಚಂದನ ವಾಹಿನಿಯ" ಕೋಟಿಚೆನ್ನಯ್ಯ” ಉದಯ ವಾಹಿನಿಯ" ಆನಂದ ಭೈರವಿ”," ಸರಯೂ”," ರಾಗಾನುರಾಗ”," ಜೋಜೋ ಲಾಲಿ”," ದೇವಯಾನಿ” ಧಾರಾವಾಹಿಗಳಿಗೆ ಸಂಗೀತ ನಿರ್ದೇಶಿಸಿದ್ದಾರೆ. ಇತ್ತೀಚೆಗೆತೆರೆಕಂಡಜೀಕನ್ನಡ ವಾಹಿನಿಯ ಯಶಸ್ವಿ ಧಾರಾವಾಹಿ" ಜೊತೆಜೊತೆಯಲಿ”ಗೆ ಸುನಾದ್ ಸಂಗೀತ ನಿರ್ದೇಶಿಸಿದ್ದಾರೆ. ಜೀಕನ್ನಡ ವಾಹಿನಿಯ" ಜೀಕುಟುಂಬ ಅವಾಡ್ರ್ಸ್-2019”ಕ್ಕೂ ಅವರೇ ಸಂಗೀತ ಸಂಯೋಜಿಸಿದ್ದಾರೆ. ಕನ್ನಡದರಿಯಾಲಿಟಿ ಶೋಗಳಾದಉದಯ ವಾಹಿನಿಯಕಿಕ್‍ಡ್ಯಾನ್ಸ್ ಶೋ, ಆದರ್ಶ ದಂಪತಿಗಳು ಮತ್ತು ಸುವರ್ಣ ವಾಹಿನಿಯ ಭರ್ಜರಿಕಾಮಿಡಿ ಶೋಗಳಿಗೂ ಅವರು ಸಂಗೀತ ಸಂಯೋಜಿಸಿ ನಿರ್ದೇಶಿಸಿದ್ದಾರೆ.

                                               

ಚಂಚಲಾ ಶ್ರೀಕಂಠಯ್ಯ

ನಾಟಕ ಹಾಗು ಸಂಗೀತ. ಮಂಗಳೂರಿನ ಶ್ರೀ ಕೆ.ಎಮ್.ದಾಸ್ ಅವರಲ್ಲಿ ಕೆಲಕಾಲ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿದ್ದಾರೆ

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →