Back

ⓘ ಮಾಯ ಎಂಬುದು ದಕ್ಶಿಣ ಕನ್ನಡದ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದಲ್ಲಿರುವ ಒಂದು ಪುಟ್ಟ ಸ್ಥಳ.ಸಕಲ ನಿಸರ್ಗ ಸಂಪತ್ತಿನ ಬೀಡು. ಈ ಊರಿನಿಂದ ಪ್ರಸಿದ್ಧ ದೇವಾಲಯವಾದ ಶ್ರೀ ಕ್ಶೇತ್ರ ಧರ್ಮಸ ..                                               

ಅಮೆರಿಕದ ಇಂಡಿಯನರ ಭಾಷೆಗಳು

ಅಮೆರಿಕದ ಇಂಡಿಯನರ ಭಾಷೆಗಳು: ಇವು ಅಮೆರಿಕ ಖಂಡದ ಮೂಲ ನಿವಾಸಿಗಳ ಭಾಷೆಗಳು. ಅಲ್ಲಿಗೆ ಯುರೊಪಿನವರು ವಲಸೆ ಹೋಗಿ, ನೆಲಸಿ, ತಮ್ಮ ಭಾಷೆಗಳಾದ ಇಂಗ್ಲಿಷ್, ಸ್ಪ್ಯಾನಿಷ್, ಪೋರ್ಚುಗೀಸ್, ಫ್ರೆಂಚ್ ಭಾಷೆಗಳ ಪ್ರಭಾವವನ್ನು ಬೆಳೆಸಿದ ಮೇಲೂ ಮೂಲಭಾಷೆಗಳಲ್ಲಿ ಇನ್ನೂ ಕೆಲವು ಭಾಷೆಗಳು ತಮ್ಮ ಸತ್ತ್ವದಿಂದ ಉಳಿದು ಬೆಳೆಯುತ್ತಲಿವೆ. ಕೊಲಂಬಸ್ ಅಮೆರಿಕವನ್ನು ಇಂಡಿಯ ಎಂದು ಕರೆದಂತೆ, ಅಲ್ಲಿಯ ಜನರನ್ನು ಇಂಡಿಯನ್ನರೆಂದು ಕರೆದ. ಉತ್ತರ ಅಮೆರಿಕ, ದಕ್ಷಿಣ ಅಮೆರಿಕ, ಮೆಕ್ಸಿಕೊ, ಗ್ರೀನ್‍ಲೆಂಡ್, ವೆಸ್ಟ್ ಇಂಡೀಸ್ ಗಳವರೆಗೆ ಹಬ್ಬಿರುವ ಈ ಜನಾಂಗದ ವೈವಿಧ್ಮಯ ಜೀವನಕ್ರಮದ ಅಭ್ಯಾಸ ಮಾಡಿದಂತೆಲ್ಲ ಅವರ ಭಾಷೆಯಲ್ಲಿಯ ಅಪರಿಮಿತ ವೈವಿಧ್ಯ ದಂಗುಬಡಿಸುತ್ತದೆ. ಕೊಲಂಬಸನ ಕಾಲಕ್ಕಾಗಲೆ ಅಲ್ಲಿಯ ಭಾಷೆಗಳು ಅಪರಿಮಿತವಾಗಿದ್ದುವು. ಉತ್ತರ ಮತ್ತು ಮಧ್ಯ ಅಮೆರಿಕಗಳಲ್ಲಿ ೪ ...

                                               

ಅಂತರಿಕ್ಷ ಮತ್ತು ಅಂತರಿಕ್ಷ ದೇವತೆಗಳು

ಅಂತರಿಕ್ಷ ಮತ್ತು ಅಂತರಿಕ್ಷ ದೇವತೆಗಳು ಅಂತರಿಕ್ಷವೇ ಒಂದು ದೇವತೆ ಎಂಬ ಭಾವನೆ ಬಹಳ ಪ್ರಾಚೀನಕಾಲದ್ದು. ಪ್ರಾಚ್ಯ ಮತ್ತು ಪಾಶ್ಚಾತ್ಯ ದೇಶಗಳಲ್ಲಿ ವಿಕಾಸಗೊಂಡಿರುವ ಧರ್ಮಗಳ ಹಿನ್ನೆಲೆಯಲ್ಲಿ ಅಂತರಿಕ್ಷ ದೇವತೆಯ ಪ್ರಭಾವವನ್ನು ಕಾಣಬಹುದು. ಆದುದರಿಂದ ಅನಾದಿಕಾಲದ ಪ್ರಕೃತಿ ಧರ್ಮದಷ್ಟೇ ಇದೂ ಪ್ರಾಚೀನವಾದುದು. ಈ ಅಂತರಿಕ್ಷದೇವತೆಯ ಸ್ವರೂಪವನ್ನು ಬೇರೆ ಬೇರೆ ದೇಶದ ಬೇರೆ ಬೇರೆ ಜನಾಂಗದವರು ಬೇರೆ ಬೇರೆ ರೂಪದಲ್ಲಿ ಗುರುತಿಸಿದ್ದಾರೆ. ಅಮೆರಿಕದ ಮಾಯ ಜನಾಂಗ, ಇಂಕ ಜನಾಂಗ, ಟ್ರೆಸ್ಸಿಲ್ ಮತ್ತು ಆಂಡಿಸ್ ಪ್ರದೇಶದ ಜನ ಹಾಗೂ ಎಸ್ಕಿಮೋ ಜನರ ಪ್ರಾಚೀನ ಪುರಾಣಗಳಲ್ಲಿ ಈ ದೇವತೆಯನ್ನು ಹೆಸರಿಸಲಾಗುತ್ತದೆ. ಅಂಡಮಾನಿನ ಪುಲಗ ಹಾಗೂ ಪ್ರಾಚೀನ ಭಾರತದ ವರುಣ ಅಂತರಿಕ್ಷ ದೇವತೆಯ ರೂಪವೆಂದು ತಿಳಿದುಬಂದಿದೆ. ಮಲೇಷ್ಯ ಪಾಲಿನೇಷ್ಯ, ಆಸ್ಟ್ರೇಲಿಯ ಮೊದಲಾದ ದೇಶಗ ...

                                               

ಅಕ್ಷರಲಿಪಿ ಚರಿತ್ರೆ

ಚಿಹ್ನೆಗಳ ಮೂಲಕ ಅಭಿಪ್ರಾಯ ಅಥವಾ ಶಬ್ದವನ್ನು ಸೂಚಿಸುವ ಸಾಧನವೇ ಲಿಪಿ. ಲಿಪಿಗಳಲ್ಲಿ ಅನೇಕ ವಿಧಗಳಿವೆ. ಇವುಗಳಲ್ಲಿ ಅಕ್ಷರ ಮಾಲಾಲಿಪಿ ಬಹಳ ಮುಂದುವರಿದುದು. ಇದರಲ್ಲಿ ಪ್ರತಿಯೊಂದು ಚಿಹ್ನೆಗೂ ಅಕ್ಷರಕ್ಕೂ ಒಂದು ಸ್ಪಷ್ಟವಾದ, ಸಾಮಾನ್ಯವಾಗಿ ಎಲ್ಲರಿಂದಲೂ ಮಾನ್ಯ ಪಡೆದ, ಒಂದು ಅಥವಾ ಅನೇಕ ಶಬ್ದಗಳ ಮೌಲ್ಯ ಇರುತ್ತದೆ. ಬರೆಯುವ ಚಿಹ್ನೆಗೂ ಉಚ್ಚರಿಸುವ ಶಬ್ದಕ್ಕೂ ಯಾವುದೇ ವಿಧವಾದ ಸಂಬಂಧವೂ ಇರುವುದಿಲ್ಲವೆಂದು ಹೇಳಬಹುದು. ಅಂದರೆ ಂ ಎಂಬ ಅಕ್ಷರವನ್ನು ಬರೆಯುವ ವಿಧಾನಕ್ಕೂ ಅದೇ ಅಕ್ಷರವನ್ನು ಉಚ್ಚರಿಸುವ ಶಬ್ದಕ್ಕೂ ಯಾವ ವಿಧವಾದ ಸಂಬಂಧವನ್ನು ಕಲ್ಪಿಸುವುದು ಕಷ್ಟ. ಆದ್ದರಿಂದ ಅಕ್ಷರಲಿಪಿ ಉಚ್ಚರಿತಶಬ್ದದ ಒಂದು ಸಂಕೇತ. ಆದರೆ ಚಿತ್ರಲಿಪಿ, ಭಾವಲಿಪಿ ಮುಂತಾದುವು ಅಕ್ಷರಲಿಪಿಗಳಲ್ಲ. ಅವುಗಳನ್ನು ಅನಕ್ಷರಲಿಪಿಗಳು ಎಂದು ಕರೆಯಬಹುದು. ಏಕೆಂದರೆ ಅವ ...

                                               

ಸ್ವಯಂ ಭಗವಾನ್

ಈ ಲೇಖನವು ಒಂದು ಹಿಂದೂ ಧರ್ಮಶಾಸ್ತ್ರ ಸಿದ್ಧಾಂತದ ಬಗ್ಗೆ ಸಂಬಂಧಿಸಿದ ವಿಷಯವಾಗಿದೆ: ದೇವರ ಮೂಲ ಅಥವಾ ನಿಖರವಾದ ಪುರಾವೆಯೊಂದಿಗಿನ ಸ್ಪಷ್ಟೀಕರಣ. ಬೇರೆ ಅರ್ಥಗಳಲ್ಲಿ ಹೇಳುವುದಾದರೆ, ಕೃಷ್ಣ ಮತ್ತು ಭಗವಾನ್. ಸ್ವಯಂ ಭಗವಾನ್ IAST svayam bhagavān, ದಿ ಲಾರ್ಡ್ ಅಥವಾ ದೇವರೇ ಸ್ವತಃ, ಇದು ಒಂದು ಸಂಸ್ಕೃತ ಧರ್ಮಶಾಸ್ತ್ರ ಸಿದ್ಧಾಂತದ ಪದವಾಗಿದೆ. ಈ ಪದವು ಹೇಳುವಂತೆ, ಹಿಂದೂ ಧರ್ಮದಲ್ಲಿಯೇ ಭಗವಾನ್ ಎಂದು ಕರೆಯಲಾಗಿದ್ದು, ಅದರರ್ಥ ದೇವರು ಒಬ್ಬನೇ ಅದ್ವೈತವಾದ ಎಂಬುದರ ನಿಖರವಾದ ಸ್ಪಷ್ಟೀಕರಣ ವಾದವೇ ಈ ವಿಷಯವಾಗಿದೆ. ಅಂದರೆ ಏಕನಾಥೇಶ್ವರದ ದೇವ, ಅದೇ ಮೊನೋಥೈಯಿಸ್ಟಿಕ್ ಗಾಡ್‌ನ ಒಳಾರ್ಥ. ಗೌಡಿಯಾ ವೈಷ್ಣವದಲ್ಲಿ ಇದು ಹಲವಾರು ಬಾರಿ ಉಪಯೋಗಿಸಲ್ಪಟ್ಟಿದ್ದು, ಅದರಲ್ಲಿ ಕೃಷ್ಣನೇ ಕೇಂದ್ರೀಕರಿಸಲ್ಪಟ್ಟ ಧರ್ಮಶಾಸ್ತ್ರವು ಕೃಷ್ಣನನ್ನೇ ಕುರಿತು ವ ...

                                               

ಮಾ ವೈಷ್ಣೋದೇವಿ ಮಂದಿರ್

ಭೈರವನಾಥನಿಂದ ಕಣ್ಣಿಗೆ ಬೀಳದೆ, ವೈಷ್ಣೋದೇವಿ ತಪಸ್ಸಿಗೆ ಆಧಕವರಿ ಬೆಟ್ಟದ ಗುಹೆಯೊಂದರಲ್ಲಿ ಕುಳಿತು ತಪಸ್ಸನ್ನಾಚರಿಸಿದಳು. ಭೈರವನಾಥನು ಅವಳನ್ನು ಅರಸುತ್ತಾ ಸುಮಾರು ೯ ತಿಂಗಳು ಅಲೆದಾಡಿ, ವಧೆ ಮಾಡಲು ಬಂದನು. ಆಗ ದೇವಿ ಕಾಳಿಯ ರೂಪ ಧರಿಸಿ ಅವನ ತಲೆಯನ್ನು ಕತ್ತರಿಸಿದಳು. ಭೈರವನಾಥನ ರುಂಡ ಹಾರಿ ೨.೫ ಕಿ.ಮೀ ದೂರದ ಭೈರವ ಘಾಟ್ ನಲ್ಲಿ ಬಿದ್ದಿತು. ಮರಣದ ಸಮಯದಲ್ಲಿ ದೇವಿಯ ಕ್ಷಮಾಪಣೆಯನ್ನು ಯಾಚಿಸಿದ್ದರಿಂದ ಮೋಕ್ಷವನ್ನು ದಯಪಾಲಿಸಿದಳು. ಭಕ್ತಾದಿಗಳು ವೈಷ್ಣೋದೇವಿಯ ದರ್ಶನದ ನಂತರ ಭೈರವನಾಥ್ ಮಂದಿರಕ್ಕೆ ಭೇಟಿ ಕೊಡಬೇಕು. ಭೈರವ ವಧೆಯ ನಂತರ ವೈಷ್ಣೋದೇವಿಯು ೩ ಪಿಂಡಿಗಳ ಕಲ್ಲಿನ ರೂಪ ತಳೆದು ಅಲ್ಲಿಯೇ ಶಾಶ್ವತ ತಪಸ್ಸಿನಲ್ಲಿ ಲೀನಳಾದಳು. ಈ ಮೂರು ಪಿಂಡಿಗಳಿಗೆ,ಮಹಾಕಾಲಿ ಮಹಾಲಕ್ಷ್ಮಿ ಮತ್ತು ಮಹಾ ಸರಸ್ವತಿ ಎಂದು ಹೆಸರಿದೆ. ಸಮುದ್ರ ಮಟ್ಟದಿಂದ ...

                                     

ⓘ ಮಾಯ

ಮಾಯ ಎಂಬುದು ದಕ್ಶಿಣ ಕನ್ನಡದ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದಲ್ಲಿರುವ ಒಂದು ಪುಟ್ಟ ಸ್ಥಳ.ಸಕಲ ನಿಸರ್ಗ ಸಂಪತ್ತಿನ ಬೀಡು. ಈ ಊರಿನಿಂದ ಪ್ರಸಿದ್ಧ ದೇವಾಲಯವಾದ ಶ್ರೀ ಕ್ಶೇತ್ರ ಧರ್ಮಸ್ಥಳಕ್ಕೆ ಸ್ವಲ್ಪವೇ ದೂರ ಮತ್ತು ಉಜಿರೆಯಿಂದ ೧೦ ಕಿ.ಲೋ.ಮೀಟರ್ ದೂರದಲ್ಲಿ ಇದೆ. ಹಿಂದೆ ತುಂಬಾ ಕಾಡುಗಳಿಂದ ಊರು ಆಗಿತ್ತು ಆದರೆ ಈಗ ಬೆಳವಣಿಗೆಯ ಹಂತ ತಲುಪಿದೆ.

                                     

1. ವಿಶೇಷತೆ

ಅನೇಕ ಇತಿಹಾಸ ಇರುವ ಒಂದು ಸುಂದರ ದೇವಸ್ಥಾನ. ಬಾಲೆ ಮುಟ್ಟು ಕಲ್ಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ

ಇನ್ನು ವಿಶೇಷತೆ ಅಂದರೆ ಇ ಊರಿನ ಪ್ರತಿ ಪ್ರದೇಶಕ್ಕು ತನ್ನದೇ ಆದ ಹೆಸರಿದೆ ಉದಾಹರಣೆಗೆ ಪರಾರಿ, ಒರಿಜ್ಜಾ, ನಲ್ಕೆತ್ತಾರ್,ಕುದ್ರೆಂಜ, ಹೀಗೆ ಹಲವು

                                               

ಅಮುಗೆ ರಾಯಮ್ಮ

ಅಮುಗೆ ರಾಯಮ್ಮ ಸೊನ್ನಲಿಗೆ ಊರಿನವಳು, ನೇಕಾರ ಕುಲದವಳು, ಅಮುಗೆ ದೇವಯ್ಯನ ಧರ್ಮಪತ್ನಿ. ಇವಳ ಮೊದಲ ಹೆಸರು ವರದಾನಿಯಮ್ಮ. ಶರಣೆ ಅಕ್ಕಮ್ಮ ಳಂತೆ ಈಕೆಯೂ ಆಚಾರಶೀಲೆ. ಸಮಾಜದ ಓರೆಕೋರೆಗಳ ಬಗ್ಗೆ ತೀಕ್ಷ್ಣವಾಗಿ ವಿಮರ್ಶಿಸಿದ್ದಾಳೆ. ಹಲವಾರು ವಚನಗಳಲ್ಲಿ ಆತ್ಮನಿರೀಕ್ಷೆಯೂ ಕಂಡುಬರುತ್ತದೆ. ಅಲ್ಲದೆ ಕೆಚ್ಚು, ಧ್ಯೆರ್ಯ,ಛಲ, ನಿಷ್ಟುರತೆ, ಆಧ್ಯಾತ್ಮ ಅಭಿಮಾನ, ವಿಡಂಬನೆ, ವಿರಾಗಿಗಳ ಕಟುಟೀಕೆ ಇತ್ಯಾದಿ ಮೂಡಿ ಬಂದಿವೆ. ಇವಳ ಲಿಂಗನಿಷ್ಠೆ ಗಾಢವಾದುದು. ಈಕೆಯ ಪಾಲಿಗೆ ಗುರು, ಲಿಂಗ, ಪತಿ ಮೂರು ಒಂದೇ. ರಾಯಮ್ಮನ ಅಂಕಿತ "ಅಮುಗೇಶ್ವರ".

                                               

ಅನುನಾಸಿಕ ಸಂಧಿ

ವರ್ಗೀಯ ವ್ಯಂಜನದ ಮೊದಲ ಅಕ್ಷರದ ಬದಲಿಗೆ ಕೊನೆಯ ಅಕ್ಷರ ಬಂದಾಗ ಅನುನಾಸಿಕ ಸಂಧಿ ಆಗುತ್ತದೆ. ಉದಾಹರಣೆ: ವಾಕ್ + ಮಯ = ವಾಙ್ಮಯ ಜಗತ್ + ಮಾತಾ = ಜಗನ್ಮಾತಾ ತತ್ + ಮಾಯ = ತನ್ಮಯ ‌

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →