Back

ⓘ ತಾಳ, ಸಂಗೀತ. ತಾಳ ವು ಭಾರತೀಯ ಸಂಗೀತ ಪದ್ಧತಿಯಲ್ಲಿ ಯಾವುದೇ ಸಂಯೋಜನೆಯ ಲಯವನ್ನು ಸೂಚಿಸುವ ಪದ. ಇದು ಪಾಶ್ಚಾತ್ಯ ಸಂಗೀತ ಪದ್ಧತಿಯ ಮೀಟರ್ ಪದಕ್ಕೆ ಹೆಚ್ಚು ಕಡಿಮೆ ಸಮಾನಾರ್ಧಕವಾಗಿದೆ. ಇದನ್ನು ತಾ ..                                               

ಯಕ್ಷಗಾನ ತಾಳ

ಯಕ್ಷಗಾನ ತಾಳ, ಯಕ್ಷಗಾನ ಒಂದು ಲಯಬದ್ಧ ವಿಧಾನವಾಗಿದ್ದು, ಇದನ್ನು ಯಕ್ಷಗಾನ ಪದ್ಯ ಎಂಬ ಸಂಯೋಜನೆಯಿಂದ ನಿರ್ಧರಿಸಲಾಗುತ್ತದೆ. ನರ್ತಕರು ಸಂಯೋಜನೆಯನ್ನು ಹೇಗೆ ರಚಿಸಬೇಕೆಂದು ತಾಳ ನಿರ್ಧರಿಸುತ್ತದೆ. ಇದು ಭಾರತೀಯ ಸಂಗೀತದ ಇತರ ರೂಪಗಳಲ್ಲಿ ತಾಳಕ್ಕೆ ಹೋಲುತ್ತದೆ, ಆದರೆ ಅವುಗಳಿಂದ ರಚನಾತ್ಮಕವಾಗಿ ಭಿನ್ನವಾಗಿದೆ. ಪ್ರತಿಯೊಂದು ಸಂಯೋಜನೆಯು ಒಂದು ಅಥವಾ ಅದಕ್ಕಿಂತ ಹೆಚ್ಚು ತಾಳಗಳಿಗೆ ಹೊಂದಿಸಲ್ಪಡುತ್ತದೆ, ಮತ್ತು ಸಂಯೋಜನೆಯು ಹಿಮ್ಮೇಳದವರಿಂದ ಪ್ರದರ್ಶಿಸಲ್ಪಟ್ಟಿದೆ, ತಾಳವಾದ್ಯ ಕಲಾವಿದ ನೃತ್ಯ ಪ್ರದರ್ಶನವನ್ನು ಬೆಂಬಲಿಸುವರು. ಯಕ್ಷಗಾನದಲ್ಲಿ ಲಯ ಸಂಬಂಧಿಸಿದ ಉಪಕರಣಗಳು ಚಂಡೆ, ಮದ್ದಳೆ, ಮತ್ತು ಯಕ್ಷಗಾನ ತಾಳ ಬೆಲ್ ಸಹ ಚಂಡೆ ಜೊತೆಗೆ ಬಳಸಲಾಗುತ್ತದೆ. ಯಕ್ಷಗಾನವು ಲಯಕ್ಕೆ ಸಂಪೂರ್ಣ ಮತ್ತು ಸಂಕೀರ್ಣ ವ್ಯವಸ್ಥೆಯನ್ನು ಹೊಂದಿದೆ. ಯಕ್ಷಗಾನದ ...

                                               

ಗಾಯನ

ಗಾಯನ ವು ಧ್ವನಿಯಿಂದ ಸಾಂಗೀತಕ ಶಬ್ದಗಳನ್ನು ಉತ್ಪಾದಿಸುವ ಕ್ರಿಯೆ ಮತ್ತು ನಿರಂತರ ಸ್ವರಪ್ರಸ್ತಾರಪಾಲನೆ, ತಾಳ, ಮತ್ತು ಬಗೆಬಗೆಯ ಗಾಯನ ತಂತ್ರಗಳ ಬಳಕೆಯಿಂದ ಕ್ರಮಬದ್ಧ ಮಾತನ್ನು ವರ್ಧಿಸುತ್ತದೆ. ಹಾಡುವವನನ್ನು ಗಾಯಕ ಅಥವಾ ಹಾಡುಗಾರ ನೆಂದು ಕರೆಯಲಾಗುತ್ತದೆ. ಗಾಯಕರು ಸಂಗೀತ ವಾದ್ಯಗಳ ಜೊತೆಗೆ ಅಥವಾ ಇಲ್ಲದೆಯೇ ಹಾಡಬಹುದಾದ ಸಂಗೀತವನ್ನು ಪ್ರಸ್ತುತಪಡಿಸುತ್ತಾರೆ. ಗಾಯನವನ್ನು ಹಲವುವೇಳೆ ಸಂಗೀತಗಾರರ ತಂಡದಲ್ಲಿ ಪ್ರಸ್ತುತಪಡಿಸಲಾಗುತ್ತದೆ, ಉದಾಹರಣೆಗೆ ಗಾಯಕವೃಂದ ಅಥವಾ ವಾದ್ಯಗಾರರ ಗೋಷ್ಠಿ. ಗಾಯಕರು ಒಬ್ಬರೇ ಹಾಡಬಹುದು ಅಥವಾ ಒಂಟಿ ವಾದ್ಯದಿಂದ ಸ್ವರಮೇಳ ವಾದ್ಯವೃಂದ ಅಥವಾ ದೊಡ್ಡ ವಾದ್ಯಗೋಷ್ಠಿವರೆಗೆ ಯಾವುದಾದರೂ/ಯಾರಾದರೂ ಜೊತೆಗೂಡಿ ಹಾಡಬಹುದು.

                                               

ಜಾವಳಿ

ಜಾವಳಿ ಯು ಲಲಿತ ಸಂಗೀತದ ಗುಂಪಿಗೆ ಸೇರಿದ, ಲೌಕಿಕ ಶೃಂಗಾರವನ್ನು ವಸ್ತುವಾಗುಳ್ಳ ಸಂಗೀತ. ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಇವನ್ನು ನೋಡಬಹುದು. ಸ್ವಲ್ಪಮಟ್ಟಿಗೆ ಇವು ಹಿಂದೂಸ್ತಾನಿಯ ಗಜ಼ಲ್‍ಗಳನ್ನು ಹೋಲುತ್ತವೆ. ಇವುಗಳಲ್ಲಿ ಸಾಮಾನ್ಯವಾಗಿ ದೇಸೀ ಭಾಷೆಯ ಬಳಕೆಯಿದ್ದು, ರೂಢಿಯಲ್ಲಿರುವ ಆದಿ, ರೂಪಕ ಮತ್ತು ಛಾಪು ತಾಳಗಳಲ್ಲಿ ರಚಿತವಾಗಿರುತ್ತವೆ. ಆಕರ್ಷಕ ಹಾಗೂ ಲಲಿತವಾದ ಧಾಟಿಯೇ ಇವುಗಳ ಜನಪ್ರಿಯತೆಗೆ ಕಾರಣ. ಜಾವಳಿಗಳ ಹುಟ್ಟು ಸು.19ನೆಯ ಶತಮಾನದ ಕೊನೆಯ ಭಾಗದಲ್ಲೆಂಬ ಅಭಿಪ್ರಾಯವಿದೆ. ಈ ಪದದ ಮೂಲವನ್ನು ನೋಡಲು ಹೊರಟರೆ ಕಿಟ್ಟೆಲ್ ನಿಘಂಟಿನಲ್ಲಿ ಜಾವಡಿ ಎಂಬ ಮಾತಿಗೆ ಒಂದು ತರಹದ ಕೀಳು ಲ್ಯೂಡ್ ತರಗತಿಯ ಹಾಡು ಎಂದಿದೆ. ಲ್ಯೂಡ್ ಎಂಬ ಪದಕ್ಕೆ ಅಶ್ಲೀಲ ಕಾಮುಕ ಎಂದೆಲ್ಲ ಅರ್ಥಗಳಿವೆ. ತಮಿಳು ನಿಘಂಟಿನಲ್ಲಿ ಈ ಪದಕ್ಕೆ ಜಾóವ್ಲಿ ಎಂಬ ಉರ್ದು ...

                                               

ಗಿಂಡಿ ನೃತ್ಯ

ಗಿಂಡಿ ನೃತ್ಯ ಎನ್ನುವ ಹೆಸರು ಕೇಳಲು ಎಷ್ಟು ಮಧುರವೋ ಆ ನೃತ್ಯವನ್ನು ನೋಡುವುದು ಕೂಡಾ ಅಷ್ಟೇ ಮನೋಹರ. ತಲೆಯ ಮೇಲೆ ಹಾಲು ಅಥವಾ ನೀರು ತುಂಬಿದ ಗಿಂಡಿಯನ್ನು ಇರಿಸಿಕೊಂಡು ಕಲಾವಿದ ಭಜನೆಯ ಸಂಗೀತ ಲಯಕ್ಕೆ ತಕ್ಕಂತೆ ವಿವಿಧ ರೀತಿಯಲ್ಲಿ ಹೆಜ್ಜೆ ಹಾಕುತ್ತಾ, ಹಾವ ಭಾವಗಳನ್ನು ಪ್ರದರ್ಶಿಸುತ್ತಾ ಗಂಟೆಗಟ್ಟಲೆ ತನ್ಮಯತೆಯಿಂದ ನರ್ತಿಸುವ ಪರಿಯೇ ಗಿಂಡಿ ನೃತ್ಯ. ವಿಟ್ಠಲ ರುಕುಮಾಯಿ ದೇವರ ಮುಂದೆ ದೊಡ್ಡ ದೀಪವೊಂದನ್ನು ಬೆಳಗಿಸುತ್ತಾರೆ. ಆ ದಿನ ರಾತ್ರಿ ಭಜನೆಯಲ್ಲಿ ದೊಡ್ಡ ದಂಡೇ ನೆರೆದಿರುತ್ತದೆ. ಈ ನಡುವೆ ‘ಹರಿ ವಿಟ್ಠಲ್ ಜೈ ವಿಟ್ಠಲ್’ ಎಂದು ತಾರಕ ಸ್ವರದಲ್ಲಿ ಭಜಿಸಿ ನರ್ತಿಸಿಕೊಂಡು ದೇವರತ್ತ ಬರುವ ನರ್ತಕನತ್ತ ಜನರ ದೃಷ್ಠಿಯೆಲ್ಲಾ ಹರಿಯುತ್ತದೆ. ಆ ನರ್ತಕ ಸಾಮಾನ್ಯ ನರ್ತಕನಲ್ಲ. ಆತನ ತಲೆಯ ಮೇಲೊಂದು ಪುಷ್ಪಾಲಂಕೃತ ಗಿಂಡಿ ಇರುತ್ತದೆ. ಕೊರಳಲ್ ...

                                               

ಮೌಖಿಕ ಸಾಹಿತ್ಯ

ಒಂದು ಪ್ರಸಂಗ ಸಂವಹನ ಮಾಧ್ಯಮವಾಗಿ ಯಶಸ್ವಿಯಾಗಬೇಕಾದರೆ ಅದು ಹಲವು ಲಕ್ಷಣಗಳನ್ನು ಹೊಂದಿರಬೇಕಾಗುತ್ತದೆ. ಯಕ್ಷಗಾನೋಚಿತವಾದ ಪಾತ್ರಗಳಿಗೆ ಅವಕಾಶ, ಯುದ್ಧ, ಪ್ರಯಾಣ, ಜಲಕ್ರೀಡೆ, ಬೇಟೆ ಮುಂತಾದ ನೃತ್ಯಗಳಿಗೆ ಅವಕಾಶವಿರುವ ಪದ್ಯಗಳು. ವೀರರಸ ಪ್ರಧಾನ- ಶೃಂಗಾರರಸಕ್ಕೆ ಪ್ರಧಾನ, ಭಾವಾನುಗುಣವಾದ ರಾಗ, ತಾಳಗಳ ಆಯ್ಕೆ, ಪಾತ್ರಗಳ ಪ್ರವೇಶಕ್ಕೆ ಉತ್ತಮವಾದ ಪದ್ಯಗಳು ಜೊತೆಗೆ ಕಥಾಬೆಳವಣಿಗೆ ಪೂರಕವಾಗುವ ಎರಡು ಪಾತ್ರಗಳ ಸಂಭಾಷಣೆ ನಂತರದಲ್ಲಿ ಹಾಗು ಆರಂಭದಲ್ಲಿ, ಘಟನೆಗಳ ನಡುವೆ- ಮುಂತಾಗಿ ವಿಷಯ ವಿವರಿಸುವ ವರ್ಣನೆ, ನಿರೂಪಣೆಗಳೊಂದಿಗೆ ಮೂರನೆಯದಾದ ಕಡಿವಾಣ ಇವೆಲ್ಲವೂ ಇರಬೇಕಾಗುತ್ತದೆ. ಪ್ರಸಂಗ ರಚಿಸಿದವರೆಲ್ಲಾ ಉತ್ತಮ ಪರಿಣಿತರು ಎಂದು ಹೇಳಲು ಸಾಧ್ಯವಿಲ್ಲ. ಅಕಸ್ಮತ್ತಾಗಿ ಹಾಗಿದ್ದರೂ ಸಹ ಪ್ರಯೋಗದಲ್ಲಿ ಕೆಲವು ವಿಕಾರಗಳಾಗಬಹುದು. ಉದಾಹರಣೆಗೆ ೧೦ ...

                                               

ಐಸ್‌ ಡ್ಯಾನ್ಸಿಂಗ್‌

ಐಸ್‌ ಡ್ಯಾನ್ಸಿಂಗ್‌, ಇದು ಶರೀರವನ್ನು ಕುಣಿಸುತ್ತಾ ಜಾರಾಡುವ ನೃತ್ಯ ಪ್ರಕಾರವಾಗಿದೆ. ಈ ಬಗೆಯ ನೃತ್ಯಕ್ಕಾಗಿನ ವರ್ಲ್ಡ್ ಫಿಗರ್‌ ಸ್ಕೇಟಿಂಗ್‌ ಚಾಂಪಿಯನ್‌ಶಿಪ್‌ ಎಂಬ ಪಂದ್ಯವು ೧೯೫೨ರಲ್ಲಿ ಮೊದಲಬಾರಿಗೆ ನಡೆಯಿತು. ಆದರೆ ೧೯೭೬ಕ್ಕಿಂತ ಮೊದಲು ಚಳಿಗಾಲದ ಒಲಂಪಿಕ್‌ ಪಂದ್ಯಕ್ಕಾಗಿ ಸೇರಲ್ಪಟ್ಟಿರಲ್ಲಿಲ್ಲ. ಪೇರ್‌ ಸ್ಕೇಟಿಂಗ್‌ನಲ್ಲಿ ನೃತ್ಯಗಾರರು ಒಂದು ಗಂಡು ಮತ್ತು ಹೆಣ್ಣು ಜೊತೆಗಾರರು ಜೊತೆಯಾಗಿ ನರ್ತಿಸುತ್ತಾರೆ. ಐಸ್‌ ಡ್ಯಾನ್ಸ್‌ ಇದು ಫೆರ್‌ ಸ್ಕೆಟಿಂಗ್‌ಗಿಂತ ಬಿನ್ನವಾಗಿದೆ ಹೇಗೆಂದರೆ, ಇದರಲ್ಲಿ ಒಬ್ಬರನ್ನೊಬ್ಬರು ಎತ್ತಿ ಹಿಡಿದುಕೊಳ್ಳುವುದು, ಕೈಗಳನ್ನು ಹಿಡಿದುಕೊಂಡು ಮತ್ತೊಬ್ಬರನ್ನು ತಿರುಗಿಸುವುದು ಮತ್ತು ಗುಪಾಂಗಿ ಭಾಗವಹಿಸುವುದು ಇರುತ್ತದೆ. ಹಾಗೂ ಇದರಲ್ಲಿ ಎಸೆಯುವುದು ಮತ್ತು ಜಿಗಿಯುವುದಕ್ಕೆ ಅವಕಾಶವನ್ನು ನೀಡಲಾಗುವುದಿಲ ...

                                               

ಪಂತೇರಾ

ಇದನ್ನು Panthera, the Big Cat genus ಎಂದು ತಪ್ಪು ತಿಳಿಯಬಾರದು. ಅಮೆರಿಕದ ಹೆವಿ ಮೆಟಲ್‌ ವಾದ್ಯ ಸಮೂಹ ಪಂತೇರಾ ವನ್ನು 1981ರಲ್ಲಿ ಅರ್ಲಿಂಗ್‌ಟನ್‌, ಟೆಕ್ಸಾಸ್‌ ಮೂಲದ ಅಬ್ಬೋಟ್‌ ಸಹೋದರರೆಂದೇ ಹೆಸರುವಾಸಿಯಾದ ವಿನ್ನಿ ಪೌಲ್‌ ಹಾಗೂ ಡಿಮೆಬಾಗ್‌ ಡಾರ್ರೆಲ್‌ ಪ್ರಾರಂಭಿಸಿದರು. 1981ರ ಅಂತಿಮ ಭಾಗದಲ್ಲಿ ಗಾಯಕ ಟೆರ್ರಿ ಗ್ಲೇಜ್‌ ಜೊತೆಯಲ್ಲಿ ಬಾಸ್ಸಿಸ್ಟ್ ರೆಕ್ಸ್ ಬ್ರೌನ್‌ ಪಂತೇರಾ ತಂಡಕ್ಕೆ ಸೇರ್ಪಡೆಗೊಂಡರು. 1987ರಲ್ಲಿ ಫಿಲ್‌ ಅನ್ಸೆಲ್ಮೊ ಪಂತೇರಾ ತಂಡದ ಮುಖ್ಯ ಗಾಯಕರಾಗಿ ಹೊರ ಹೊಮ್ಮಿದ್ದರು. ಜನಪ್ರಿಯತೆಯ ತುತ್ತತುದಿಯಲ್ಲಿದ್ದಾಗಲೇ 2003 ರಲ್ಲಿ ಈ ಸಂಗೀತ ತಂಡದಲ್ಲಿ ಬಿರುಕು ಮೂಡಿತು. 2004ರಲ್ಲಿ ಒಹಾಯೋದ ಕೊಲೊಂಬಸ್‌ನ ಅಲ್ರೋಸಾ ವಿಲ್ಲಾದಲ್ಲಿ ತಮ್ಮ ಹೊಸ ತಂಡ ಡಮಾಗಪ್ಲಾನ್‌ ನ ತಂಡದೊಂದಿಗೆ ಪ್ರದರ್ಶನ ನೀಡುತ್ತಿದ್ದ ಡಿಮೆಬಾಗ್ ...

                                               

ಟೂಲ್‌ (ವಾದ್ಯತಂಡ)

ಟೂಲ್‌ ಎಂಬುದು, 1990ರಲ್ಲಿ ರಚನೆಯಾದ, ಅಮೆರಿಕಾ ಸಂಯುಕ್ತ ಸಂಸ್ಥಾನದ ‌ಕ್ಯಾಲಿಫೊರ್ನಿಯಾ ರಾಜ್ಯದ ಲಾಸ್‌ ಏಂಜಲೀಸ್‌ ಮೂಲದ ರಾಕ್‌ ಶೈಲಿ ಸಂಗೀತ ವಾದ್ಯತಂಡ. ಆರಂಭದಿಂದಲೂ ತಂಡದ ಸದಸ್ಯರ ಪಟ್ಟಿಯಲ್ಲಿ ಡ್ರಮ್‌ ವಾದಕ ಡ್ಯಾನಿ ಕ್ಯಾರಿ, ಗಿಟಾರ್‌ ವಾದಕ ಆಡಮ್‌ ಜೋನ್ಸ್‌ ಹಾಗೂ ಗಾಯಕ ಮೇಯ್ನಾರ್ಡ್‌ ಜೇಮ್ಸ್‌ ಕೀನನ್‌ ಸೇರಿದ್ದಾರೆ. ಇಸವಿ 1995ರಲ್ಲಿ, ಮೂಲ ಬಾಸ್‌ ಗಿಟಾರ್‌ ವಾದಕ ಪಾಲ್‌ ಡಿಆಮೊರ್‌ರ ಸ್ಥಾನದಲ್ಲಿ ಸೇರಿದ ಜಸ್ಟಿನ್‌ ಛಾನ್ಸೆಲರ್‌ ಇಂದಿಗೂ ಸಹ ಬಾಸ್‌ ಗಿಟಾರ್‌ ವಾದಕರಾಗಿದ್ದಾರೆ. ಟೂಲ್‌ ವಾದ್ಯತಂಡವು ಮೂರು ಗ್ರ್ಯಾಮಿ ಪ್ರಶಸ್ತಿಗಳು ಗೆದ್ದಿರುವುದಲ್ಲದೇ, ವಿಶ್ವದಾದ್ಯಂತ ಪ್ರವಾಸ ಪ್ರದರ್ಶನಗಳನ್ನು ನಡೆಸಿದೆ. ಹಲವು ದೇಶಗಳಲ್ಲಿ ಸಂಗೀತ ಪಟ್ಟಿಗಳಲ್ಲಿ ಅಗ್ರಸ್ಥಾನ ಗಿಟ್ಟಿಸಿದ ಆಲ್ಬಮ್‌ಗಳನ್ನು ಸಹ ರಚಿಸಿದೆ. ಇಸವಿ 1993ರಲ್ಲಿ ...

                                               

ಕೊಡವರ ಮದುವೆ

ಕೊಡಗು ಸೌಂದರ್ಯದ ತವರೂರು, ವೀರನಾಡು, ಎರಡನೇ ಕಾಶ್ಮೀರವೆಂದೇ ಖ್ಯಾತಿ ಹೊಂದಿದೆ. ಬೆಟ್ಟ, ಗುಡ್ಡ, ಹಳ್ಳ,ಶಿಖರ, ಪರ್ವತ ಶ್ರೇಣಿ, ಕೆರೆ ಬಾವಿ ಅಳವಾದ ಕಣಿವೆಗಳು, ಸದಾ ನಿರಂತರವಾಗಿ ಹರಿಯುವ ನದಿಗಳಿದ್ದು ಫಲವತ್ತಾದ ಭೂ ಪ್ರದೇಶವನ್ನೊಳಗೊಂಡಿದೆ. ಕೊಡಗು ಎಂದ ತಕ್ಷಣ ನೆನಪಾಗುವುದೇ ಅಲ್ಲಿನ ವಾತಾವರಣ, ಸಾಂಪ್ರದಾಯ, ಸುಂದರ ಪ್ರೇಕ್ಷಣಿಯ ಸ್ಥಳಗಳು. ಕೊಡವರಿಗೆ ಅವರದ್ದೇ ಆದ ಭಾಷೆ, ಸಾಹಿತ್ಯ, ನುಡಿಗಟ್ಟು, ಆಚರಣೆ, ವೇಷಭೂಷಣಗಳು,ಊಟೋಪಚಾರ, ವಿವಾಹ, ಸಂಪ್ರದಾಯ, ಸಂಗೀತ, ವಾದ್ಯ ಹೀಗೆ ಹಲವಾರು ಆಚರಣೆಗಳು ವೈವಿಧ್ಯವಾಗಿದೆ. ಇದರಲ್ಲಿ ವಿಶೇಷವಾಗಿ ಕೊಡವರ ಮದುವೆ ಇತರ ಸಾಂಪ್ರದಾಯಗಳಿಗಿಂತ ವಿಭಿನ್ನವಾಗಿದೆ. ವಿವಾಹ ಎಂಬ ಶಬ್ದ ತನ್ನದೇ ಆದ ಮೌಲ್ಯ, ವ್ಯಾಪ್ತಿ, ಮತ್ತು ಶಕ್ತಿ ಪಡೆದಿದೆ. ಸರ್ವಸಾಮಾನ್ಯವಾಗಿ ಪ್ರತಿಯೊಂದು ಜಾತಿ,ವರ್ಣ, ಜನಾಂಗ, ವರ್ಗ ...

ತಾಳ (ಸಂಗೀತ)
                                     

ⓘ ತಾಳ (ಸಂಗೀತ)

ತಾಳ ವು ಭಾರತೀಯ ಸಂಗೀತ ಪದ್ಧತಿಯಲ್ಲಿ ಯಾವುದೇ ಸಂಯೋಜನೆಯ ಲಯವನ್ನು ಸೂಚಿಸುವ ಪದ. ಇದು ಪಾಶ್ಚಾತ್ಯ ಸಂಗೀತ ಪದ್ಧತಿಯ ಮೀಟರ್ ಪದಕ್ಕೆ ಹೆಚ್ಚು ಕಡಿಮೆ ಸಮಾನಾರ್ಧಕವಾಗಿದೆ. ಇದನ್ನು ತಾಳವಾದ್ಯಗಳಾದ ಮೃದಂಗ, ತಬಲಾ, ಖಂಜೀರ, ಘಟ ಮುಂತಾದ ವಾದ್ಯಗಳನ್ನು ಬಳಸಿ ನುಡಿಸಲಾಗುತ್ತದೆ. ಇದು ಸಂಗೀತಕ್ಕೆ ಅನುಗುಣವಾಗಿರುತ್ತದೆ.

ಲಯ ಎರಡು ಮಾತ್ರೆ ಯಾ ನಡುವಿನ ಕಾಲಾವಕಾಶಕ್ಕೆ ಲಯ ಎನ್ನುತ್ತದೆ ಲಯದ ಸ್ಥಾನ ಸಂಗೀತದಲ್ಲಿ ಅತ್ಯಂತ ಮಹತ್ವದ ಪಾತ್ರ

ವಿಲಂಬಿತ ಲಯ ಒಂದು ಮಾತ್ರೆ ಯಾ ಕಾಲಾವಧಿಯಲ್ಲಿ ಒಂದು ಲಯ ನುಡಿಸುವ ಕ್ರಿಯೆಗೆ ವಿಲಂಬಿತ ಲಯ ಎನ್ನುತ್ತಾರೆ

ದೃತಲಯ ಒಂದು ಮಾತ್ರೆ ಯಾ ಕಾಲಾವಧಿಯಲ್ಲಿ ನಾಲ್ಕು ಅಕ್ಷರ ನುಡಿಸುವ ಕ್ರಿಯೆಗೆ ದೃತ ಲಯ ಎನ್ನುತ್ತಾರೆ

ಮದ್ಲಯ ಒಂದು ಮಾತ್ರೆ ಯಾ ಕಾಲಾವಧಿಯಲ್ಲಿ ಎರಡು ಅಕ್ಷರ ನುಡಿಸುವ ಕ್ರಿಯೆಗೆ ಮದ್ಲಯ ಎನ್ನುತ್ತಾರೆ

ಸಮ್ ಯಾವುದೆ ತಾಳದಲ್ಲಿ ಮೊದಲನೆಯ ಮಾತ್ರೆಗೆ ಬಿವ ಪೆಟ್ಟಿಗೆ ಸಮ್ ಎನ್ನುವರು

ತಬಲ ಅಥವಾ ಪಖವಾಜ ಮೇಲೆ ನುಡಿಸುವ ಅಕ್ಷರವನ್ನು ಬೋಲ್ ಎನ್ನುವರು.

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →