Back

ⓘ ಅಜಲಧಾವನ ನೀರನ್ನು ಬಳಸದೆ ಶುಚಿ ಮಾಡುವ ವಿಧಾನ. ಜಿಡ್ಡು ಮತ್ತು ಜಿಡ್ಡಿನ ಕರೆಗಳು ನೀರಿನಿಂದ ತೊಳೆದರೆ ಹೋಗಲಾರವು. ಅಲ್ಲದೆ ಬೆಲೆಬಾಳುವ ರೇಷ್ಮೆ ಮತ್ತು ಉಣ್ಣೆಯ ಬಟ್ಟೆಗಳನ್ನು ನೀರಿನಿಂದ ತೊಳೆದರೆ ..




                                               

ಲಲಿತ ಮಹಲ್

ಲಲಿತ ಮಹಲ್ ಮೈಸೂರಿನ ಅರಮನೆಗಳಲ್ಲಿ ಒಂದು. ಇದು ಮೈಸೂರಿನ ಎರಡನೇ ಅತಿದೊಡ್ಡ ಅರಮನೆ. ಇದು ಭಾರತ ದೇಶದ ಕರ್ನಾಟಕ ರಾಜ್ಯದಲ್ಲಿನ ಮೈಸೂರು ಎಂಬ ನಗರದ ಪೂರ್ವ ದಿಕ್ಕಿನಲ್ಲಿ ಈ ಮಹಲ್ ಕಂಡು ಬರುತ್ತದೆ. ಇದು ಚಾಮುಂಡಿ ಬೆಟ್ಟಕ್ಕೆ ಹೋಗುವ ದಾರಿಯ ಎಡ ಭಾಗದಲ್ಲಿ ಗೋಚರಿಸುತ್ತದೆ. ಲಲಿತ ಮಹಲ್ ಮೈಸೂರು ನಗರದಿಂದ ೧೧ ಕಿ.ಮೀ. ದೂರದಲ್ಲಿ ನೆಲೆಗೊಂಡಿದೆ. ಈ ಅರಮನೆಯು ನಾಲ್ವಡಿ ಕೃಷ್ಣರಾಜ ಒಡೆಯರ್ ಆದೇಶದಂತೆ ೧೯೨೧ರಲ್ಲಿ ನಿರ್ಮಿಸಲಾಯಿತು. ಇದನ್ನು ಮೈಸೂರಿನ ಮಹಾರಾಜರು ಆಗಿನ ಭಾರತದ ವೈಸ್ರಾಯ್ಗಳಿಗೆ ಉಳಿಯಲಿಕ್ಕೆಂದೇ ನಿರ್ಮಿತವಾಯಿತು. ಈ ಅರಮನೆಯನ್ನು ಎತ್ತರದ ಪ್ರದೇಶದ ಮೇಲೆ ಕಟ್ಟಲಾಗಿದ್ದು, ಲಂಡನ್ನ ಸಂತ ಪಾಲ್ಸ್ ಆರಾಧನ ಮಂದಿರಸಂತ ಪಾಲ್ಸ್ ಕ್ಯಾಥೆಡ್ರಲ್/St. Paul’s Cathedralನಲ್ಲಿ ರಚನೆಗೊಂಡ ಸಾಲುಗಳ ವಿನ್ಯಾಸವನ್ನು ಈ ಲಲಿತ ಮಹಲ್ ಅರಮನೆಗೆ ...

ಅಜಲಧಾವನ
                                     

ⓘ ಅಜಲಧಾವನ

ಅಜಲಧಾವನ ನೀರನ್ನು ಬಳಸದೆ ಶುಚಿ ಮಾಡುವ ವಿಧಾನ. ಜಿಡ್ಡು ಮತ್ತು ಜಿಡ್ಡಿನ ಕರೆಗಳು ನೀರಿನಿಂದ ತೊಳೆದರೆ ಹೋಗಲಾರವು. ಅಲ್ಲದೆ ಬೆಲೆಬಾಳುವ ರೇಷ್ಮೆ ಮತ್ತು ಉಣ್ಣೆಯ ಬಟ್ಟೆಗಳನ್ನು ನೀರಿನಿಂದ ತೊಳೆದರೆ ಅವುಗಳ ಹೊಳಪು ಮತ್ತು ಮೃದುತ್ವ ನಾಶವಾಗಬಹುದು. ಇಂಥ ಸಂದರ್ಭಗಳಲ್ಲಿ ಪೆಟ್ರೋಲಿಯಂ ಈಥರ್ ಅಥವಾ ಬೆಂಜೀನ್ ದ್ರವ್ಯಗಳನ್ನು ಉಪಯೋಗಿಸಿ ಜಿಡ್ಡನ್ನೂ, ಕೊಳೆಯನ್ನೂ ತೆಗೆಯಬಹುದು.

ಇತ್ತೀಚೆಗೆ, ಹೊಸದಾಗಿ ತಯಾರಿಸಿದ ಯಂತ್ರದ ಬಿಡಿ ಭಾಗಗಳಲ್ಲಿರುವ ಜಿಡ್ಡನ್ನು ಮತ್ತು ಲೋಹದ ಕಣಗಳನ್ನು ಮೆಟ್ಯಾಲಿಕ್ ಡಸ್ಟ್ ತೆಗೆಯಲು, ಶ್ರವಣಾತೀತ ಶಬ್ದದ ಅಲ್ಟ್ರಾಸೊನಿಕ್ ಅಲೆಗಳನ್ನು ಉಪಯೋಗಿಸುವ ಪದ್ಧತಿ ಜಾರಿಗೆ ಬಂದಿದೆ. ಇವನ್ನು ಬಟ್ಟೆ ಶುಚಿ ಮಾಡಲೂ ಉಪಯೋಗಿಸಬಹುದು.

                                     

1. ಬಾಹ್ಯ ಸಂಪರ್ಕಗಳು

  • NIOSH Safety and Health Topic: Drycleaning
  • How stuff works article on how dry cleaning works.
  • How stuff works article on how home dry cleaning works.
  • Hazard Summary provided by the United States Environmental Protection Agency.