Back

ⓘ ರಮೇಶ್. ಕನ್ನಡ ಚಿತ್ರರಂಗ ಕಂಡ ಪ್ರತಿಭಾವಂತ ನಟರಲ್ಲೊಬ್ಬರು. ಕೆ.ಬಾಲಚಂದರ್ ನಿರ್ದೇಶನದ ಸುಂದರ ಸ್ವಪ್ನಗಳು ಮೂಲಕ ಚಿತ್ರರಂಗ ಪ್ರವೇಶ ಮಾಡಿದರು. ಅದಕ್ಕೆ ಮೊದಲು ಬೆಂಗಳೂರು ದೂರದರ್ಶನದಲ್ಲಿ ಪರಿಚಯ ..                                               

ಬೆ. ಗೊ. ರಮೇಶ್

ಒಬ್ಬ ಬರಹಗಾರರು ಎಷ್ಟು ಪುಸ್ತಕ ಬರೆಯಬಹುದು. ಹತ್ತು, ಇಪ್ಪತ್ತು, ತುಂಬಾ ಹೆಚ್ಚೆಂದರೆ ನೂರು. ಆದರೆ ಕನ್ನಡದ ಪ್ರಸಿದ್ಧ ಬರಹಗಾರರಾದ ಬೆ. ಗೋ. ರಮೇಶ್ ಈ ಎಲ್ಲ ಪರಿಧಿಗಳನ್ನೂ ಮೀರಿದವರು. ಅವರು ಬರೆದು ಪ್ರಕಟಪಡಿಸಿರುವ ಪ್ರಖ್ಯಾತ ಪುಸ್ತಕಗಳ ಸಂಖ್ಯೆ 600ರ ಸಮೀಪದ್ದು. ಯಂತ್ರದಿಂದ ತಂತ್ರಜ್ಞಾನದವರೆಗೆ, ಕೂದಲಿನಿಂದ ಕೋವಿಯವರೆಗೆ, ಸಾಮಾಜಿಕ, ವೈದ್ಯಕೀಯ, ನಿಘಂಟು ಹೀಗೆ ಅವರು ಬರೆಯದಿರುವ ವಿಷಯಗಳೇ ಇಲ್ಲ. ವೃತ್ತಿಯಿಂದ ಇಂಜಿನಿಯರ್ ಆಗಿ ಕರ್ನಾಟಕ ವಿದ್ಯುತ್ ನಿಗಮದಲ್ಲಿ ಸುದೀರ್ಘ ಅವಧಿಯ ಸೇವೆ ಸಲ್ಲಿಸಿದ ಬೆ. ಗೋ ರಮೇಶ್, ಪ್ರವೃತ್ತಿಯಿಂದ ಸಾಹಿತಿಗಳೂ, ಗಮಕಿಗಳೂ ಆಗಿದ್ದಾರೆ. ಅವರು ಪ್ರಕೃತಿ ಚಿಕಿತ್ಸೆಯಲ್ಲೂ ಪರಿಣಿತರು.

                                               

ನಾಗಠಾಣ ವಿಧಾನಸಭಾ ಕ್ಷೇತ್ರ

ನಾಗಠಾಣ ವಿಧಾನಸಭಾ ಕ್ಷೇತ್ರವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ 8 ವಿಧಾನ ಸಭಾ ಕ್ಷೆತ್ರಗಳಲ್ಲಿ ಒಂದಾಗಿದೆ. ನಾಗಠಾಣ ಮತಕ್ಷೇತ್ರದಲ್ಲಿ 1.07.407 ಪುರುಷರು, 99.773 ಮಹಿಳೆಯರು ಸೇರಿ ಒಟ್ಟು 2.07.180 ಮತದಾರರಿದ್ದಾರೆ.

                                               

ನ್ಯಾಷನಲ್ ಹೈಸ್ಕೂಲ್

ನ್ಯಾಷನಲ್ ಹೈಸ್ಕೂಲ್ ಭಾರತದ ಬೆಂಗಳೂರಿನಲ್ಲಿ, ಕರ್ನಾಟಕ ಸರಕಾರದ ಅನುದಾನಿತ ಪ್ರೌಢಶಾಲೆ ಆಗಿದೆ.ಇದು ಬೆಂಗಳೂರಿನ ದಕ್ಷಿಣ ಭಾಗದ ಬಸವನಗುಡಿಯಲ್ಲಿ 8.9 ಮತ್ತು 10ನೇ ಶ್ರೇಣಿ/ತರಗತಿಗಳ ವರೆಗೆ ಶಿಕ್ಷಣ ನೀಡುತ್ತದೆ.

                                               

ಶ್ರೀನಿಧಿ ಶೆಟ್ಟಿ

ಶ್ರೀನಿಧಿ ರಮೇಶ್ ಶೆಟ್ಟಿ ಭಾರತೀಯ ರೂಪದರ್ಶಿ, ನಟಿ ಮತ್ತು ಸೌಂದರ್ಯ ಸ್ಪರ್ಧೆಯ ಶೀರ್ಷಿಕೆದಾರ. ಇವರು ೨೦೧೬ ರಲ್ಲಿ ಮಿಸ್ ದಿವಾ ಸ್ಪರ್ಧೆಯಲ್ಲಿ ಭಾರತದಿಂದ ಪ್ರತಿನಿಧಿಸಿ ಮಿಸ್ ಸೂಪರ್ ನ್ಯಾಷನಲ್ ಇಂಡಿಯಾ ಎಂದು ಕಿರೀಟವನ್ನು ಪಡೆದರು. ಈ ಪ್ರಶಸ್ತಿಯನ್ನು ಗೆದ್ದ ಎರಡನೇ ಭಾರತೀಯ ಪ್ರತಿನಿಧಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು ಕನ್ನಡ ಮತ್ತು ತಮಿಳು ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

                                               

ಶಾಂತಲಾ ಕಾಮತ್

ಹಲವಾರು ವರ್ಷಗಳಿಂದ ಸತತವಾಗಿ ಚಾಲ್ತಿಯಲ್ಲಿರುವ ಮುಕ್ತಾ ಮುಕ್ತಾ ಕರ್ನಾಟಕದಲ್ಲಿ ಮನೆಮಾತಾದ ಕನ್ನಡ ಟೆಲಿವಿಶನ್ ಧಾರಾವಾಹಿಯಾಗಿ ಎಲ್ಲರ ಮನಸ್ಸನ್ನು ಗೆದ್ದಿದೆ. ನಟಿ,ಶಾಂತಲಾ ಕಾಮತ್ ಮುಕ್ತಾಮುಕ್ತಾ ಕನ್ನಡ ಧಾರಾವಾಹಿನಿಯಲ್ಲಿ ದೇವಯಾನಿ ಪಾತ್ರವನ್ನು ನಿಭಾಯಿಸುತ್ತಿದ್ದಾರೆ.

                                               

ಹುಲಿಯಾ

ಹುಲಿಯಾ 1996 ರ ಭಾರತೀಯ ಕನ್ನಡ ಭಾಷೆಯ ಚಿತ್ರವಾಗಿದ್ದು, ಕೆ.ವಿ.ರಾಜು ಚಿತ್ರಕಥೆಯನ್ನು ಬರೆದು ನಿರ್ದೇಶಿಸಿದ್ದಾರೆ ಮತ್ತು ಶ್ರೀ ರಾಘವೇಂದ್ರ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಜಿ.ಗೋವಿಂದ್ ಮತ್ತು ಕದೂರ್ ರಮೇಶ್ ನಿರ್ಮಿಸಿದ್ದಾರೆ. ಇದರಲ್ಲಿ ದೇವರಾಜ್ ಮತ್ತು ಅರ್ಚನಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಅವರಲ್ಲದೆ ಈ ಚಿತ್ರದಲ್ಲಿ ಪೂಜಾ ಲೋಕೇಶ್, ಅವಿನಾಶ್, ಶ್ರೀನಿವಾಸ ಮೂರ್ತಿ, ಸಂಕೇತ್ ಕಾಶಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಸಾಧು ಕೋಕಿಲ ಚಿತ್ರದ ಹಿನ್ನೆಲೆ ಸಂಗೀತ ಮತ್ತು ಧ್ವನಿಸುರುಳಿಯನ್ನು ಸಂಯೋಜಿಸಿದ್ದಾರೆ. ಈ ಚಿತ್ರವು ಮಾರ್ಚ್ 15, 1996 ರಂದು ಬಿಡುಗಡೆಯಾಯಿತು.

ರಮೇಶ್
                                     

ⓘ ರಮೇಶ್

ಕನ್ನಡ ಚಿತ್ರರಂಗ ಕಂಡ ಪ್ರತಿಭಾವಂತ ನಟರಲ್ಲೊಬ್ಬರು. ಕೆ.ಬಾಲಚಂದರ್ ನಿರ್ದೇಶನದ ಸುಂದರ ಸ್ವಪ್ನಗಳು ಮೂಲಕ ಚಿತ್ರರಂಗ ಪ್ರವೇಶ ಮಾಡಿದರು. ಅದಕ್ಕೆ ಮೊದಲು ಬೆಂಗಳೂರು ದೂರದರ್ಶನದಲ್ಲಿ ಪರಿಚಯ ಎಂಬ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು. ಅನೇಕ ಚಿತ್ರಗಳಲ್ಲಿ ನಾಯಕ ನಟರಾಗಿ ನಟಿಸಿ, ಯಶಸ್ವಿಯಾಗಿದ್ದಾರೆ. ರಾಮ ಶಾಮ ಭಾಮ ಚಿತ್ರವನ್ನು ನಿರ್ದೇಶಿಸುವ ಮೂಲಕ ನಿರ್ದೇಶಕರಾಗಿದ್ದಾರೆ. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಹೂಮಳೆ ಮತ್ತು ಅಮೃತಧಾರೆ ಚಿತ್ರಕಥೆಗೆ ನೆರವು ನೀಡಿದ್ದಾರೆ.

ತಮಿಳು ಚಿತ್ರರಂಗದಲ್ಲಿಯೂ ರಮೇಶ್ ಅರವಿಂದ್ ಎಂಬ ಹೆಸರಿನಿಂದ ಪ್ರಸಿದ್ಧರಾಗಿದ್ದಾರೆ. ಉತ್ತಮ ವಿಲನ್ ಚಿತ್ರದ ಮೂಲಕ ತಮಿಳು ಚಿತ್ರ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಿದ್ದಾರೆ.

                                     

1. ರಮೇಶ್ ಅಭಿನಯಿಸಿರುವ ಕೆಲವು ಚಿತ್ರಗಳು

 • ಶ್ರೀಗಂಧ
 • ಕೋತಿಗಳು ಸಾರ್ ಕೋತಿಗಳು
 • ಚಂದ್ರಮುಖಿ ಪ್ರಾಣಸಖಿ
 • ಪ್ರೇಮಿ ನಂ. 1
 • ಆಪ್ತಮಿತ್ರ
 • ಸುಂದರ ಸ್ವಪ್ನಗಳು
 • ಆಕ್ಸಿಡೆಂಟ್
 • ನನ್ನ ಹೆಂಡ್ತಿ ಚೆನ್ನಾಗಿದ್ದಾಳೆ
 • ಚಂದ್ರೋದಯ
 • ಅಮ್ಮಾ ನಿನ್ನ ತೋಳಿನಲ್ಲಿ
 • ಯಾರೇ ನೀನು ಚೆಲುವೆ
 • ಅರುಣೋದಯ
 • ಕ್ರೇಜಿ ಕುಟುಂಬ
 • ಮೌನಗೀತೆ
 • ಅನುರಾಗ ಸಂಗಮ
 • ವೆಂಕಟ ಇನ್ ಸಂಕಟ
 • ಸಂಭ್ರಮ
 • ಚೆಲುವೆಯೇ ನಿನ್ನ ನೋಡಲು
 • ಶಾಂತಿ ಕ್ರಾಂತಿ
 • ಪಂಚಮವೇದ
 • ಸತ್ಯವಾನ್ ಸಾವಿತ್ರಿ
 • ಹೃದಯಾ ಹೃದಯ
 • ದೀಪಾವಳಿ
 • ಇದು ಎಂಥಾ ಪ್ರೇಮವಯ್ಯ,
 • ಶಾಪ
 • ಪ್ರೇಮರಾಗ ಹಾಡು ಗೆಳತಿ
 • ಅಂತರ್ಗಾಮಿ
 • ಮುಂಗಾರಿನ ಮಿಂಚು
 • ಓ ಮಲ್ಲಿಗೆ
 • ನಮ್ಮೂರ ಮಂದಾರಹೂವೆ
 • ಶ್ರೀರಸ್ತು ಶುಭಮಸ್ತು
 • ಭೂಮಿ ತಾಯಿ ಚೊಚ್ಚಲ ಮಗ
 • ವರ್ಷ
 • ವಿಷ್ಣು ಸೇನೆ
 • ತುತ್ತಾ ಮುತ್ತಾ
 • ಅಮೃತ ವರ್ಷಿಣಿ
 • ಮುತ್ತು
 • ಪುಂಡ ಪ್ರಚಂಡ
 • ಏಳು ಸುತ್ತಿನ ಕೋಟೆ
 • ನಮ್ಮಣ್ಣ ಡಾನ್
 • ರಾಮ ಶಾಮ ಭಾಮ
 • ಕತ್ತೆಗಳು ಸಾರ್ ಕತ್ತೆಗಳು
 • ಪಕ್ಕ ಚುಕ್ಕ
 • ಕುರಿಗಳು ಸಾರ್ ಕುರಿಗಳು
 • ಜೋಕ್ ಫಾಲ್ಸ್
 • ಅಮೆರಿಕಾ ಅಮೆರಿಕಾ
 • ಬಿಸಿ ಬಿಸಿ
                                               

ನೋಡಿ ಸ್ವಾಮಿ ನಾವಿರೋದು ಹೀಗೆ

ಈ ಚಿತ್ರವನ್ನು ಶಂಕರನಾಗ್ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ರಮೇಶ್ ಭಟ್.ಈ ಚಿತ್ರದಲ್ಲಿ ಬರುವ ಪಾತ್ರಗಳು ಶಂಕರನಾಗ್, ಅನಂತನಾಗ್, ಲಕ್ಷ್ಮಿ, ರಮೇಶ್ ಭಟ್, ಅರುಂಧತಿನಾಗ್, ಲೋಕನಾಥ್, ಉದಯಕುಮಾರ್, ಮಾ.ಮಂಜುನಾಥ್ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಜಿ.ಕೆ.ವೆಂಕಟೇಶ್.ಈ ಚಿತ್ರದ ಛಾಯಾಗ್ರಹಕರು ಕುಲಶೇಖರ್.ಈ ಚಿತ್ರದ ಹಿನ್ನಲೆ ಗಾಯಕರು ಎಸ್.ಪಿ.ಬಾಲಸುಬ್ರಹ್ಮಣ್ಯಂ. ಈ ಚಿತ್ರವು ೧೯೮೩ ರಲ್ಲಿ ಬಿಡುಗಡೆಯಾಯಿತು ನೋಡಿ ಸ್ವಾಮಿ ನಾವಿರೋದು ಹೀಗೆ ನಮಗೆ ಮದುವೆ ಬೇಡ ಸ್ವಾಮಿ ಭಾಗ್ಯದ ಲಕ್ಷ್ಮಿ ಬಾರಮ್ಮ ನಮ್ಮಮ್ಮ

                                               

ಮೀರಾ ಮಾಧವ ರಾಘವ (ಚಲನಚಿತ್ರ)

ರಮ್ಯಾ, ದಿಗಂತ್, ತಿಲಕ್, ಸುಂದರ್ ರಾಜ್,ಬಾಬು ಹಿರನಯ್ಯ, ಚೇತನ್, ಮಂಡ್ಯ ರಮೇಶ್, ಮಾಸ್ಟರ್ ಆನಂದ್, ಟಿಎನ್ ಶ್ರೀನಿವಾಸ್ ಮೂರ್ತಿ, ದೇವ್ ಆನಂದ್, ಡಿಸಿ ಕೃಷ್ಣಮೂರ್ತಿ, ಎಳಹಂಕ ಬಾಲಾಜಿ, ನಂಜುಂಡ್ ಮೂರ್ತಿ ರಾವ್, ಅಂಬರೀಶ್ ಸಾರಂಗಿ, ಸುಧಾ ಬೆಳವಾಡಿ, ಸೀತಾ ಕೋಟೆ, ಹರಿಣಿ, ವಾಣಿ ಶ್ರೀ, ಜಯಶ್ರೀ, ಧ್ಯಾನ, ಶ್ರೀ, ಶುಶ್ಮಾ ಭಾರ್ಧ್ವಾಜ್, ಪ್ರೀತಿ.

                                               

ಕೆ.ಎಸ್.ಆರ್.ಪಿ

ಕೆ. ಶ್ರೀನಿವಾಸ ಶಂಕರ ಬಿದರಿ ಎಸ್.ಎನ್. ಶ್ರೀನಿವಾಸಮೂರ್ತಿ ಸಿಯಾಲ್ ಬಾಲಕೃಷ್ಣ ಜಿ.ವಿ.ರಾವ್ - ಐ.ಜಿ.ಪಿ. ಗರುಡಾಚಾರ್ ಎಫ್.ಟಿ.ಆರ್. ಕೋಲಾಸು ಬಿ.ಎಸ್.ಪಿ. ಆಲುಬುಕರ್ ಎಂ.ಎಸ್.ರಘುರಾಮನ್ ನಿಜಾಮುದ್ದೀನ್ ಎ.ಆರ್. ಇನ್ಫ್ಯಾಂಟ್ ಶಾಲ್ ರಖುಮ ಪಚಾವ್ ದಿನಕರ್ ರಾಮಲಿಂಗಮ್ ಎ.ಎಸ್. ಮರುಳಕರ್ ಆರ್.ಶ್ರೀನಿವಾಸನ್ ವೀರಭದ್ರಯ್ಯ - ಡಿ.ಜಿ.ಪಿ. ಟಿ.ಶ್ರೀನಿವಾಸಲು ಅಚ್ಯುತರಾವ್ ಅಜಯ್ ಕುಮಾರ್ ಸಿಂಗ್ ಹೊಸಳ್ಳಿ ಐ.ಜಿ.ಪಿ. ಎಸ್.ಟಿ. ರಮೇಶ್ ಎಂ.ಡಿ. ಸಿಂಗ್

                                               

ಅರವಿಂದ್ ಬೋಳಾರ್

ಅರವಿಂದ್ ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರಿನ ಬೋಳಾರ್ ಜನಿಸಿದ ಇವರು ತುಳು ನಾಟಕ, ಚಲನಚಿತ್ರಗಳು ಮತ್ತು ಯಕ್ಷಗಾನದ ಪ್ರಮುಖ ಕಲಾವಿದರಲ್ಲಿ ಒಬ್ಬರು. ಕರಾವಳಿ ನಾಟಕ ಉದ್ಯಮದಲ್ಲಿ ಮತ್ತು ತುಳು ಸಿನೆಮಾ ಉದ್ಯಮದಲ್ಲಿ ಅವರು ತಮ್ಮದೇ ಆದ ಸಹಿಯನ್ನು ರಚಿಸಿದ್ದಾರೆ. ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಮತ್ತು ಸಾಧನೆ ಶಾರದಾರ್ ಮತ್ತು ತುಳುವ ಮಾಣಿಕ್ಯಾದ ೫೦೦ ಕ್ಕೂ ಹೆಚ್ಚು ಗೌರವಗಳು ಮತ್ತು ಬಿರುದುಗಳನ್ನು ನೀಡಿ ಗೌರವಿಸಲಾಗಿದೆ.ಅವರು ನಟನಾಗಬೇಕೆಂದು ಎಂದಿಗೂ ಕನಸು ಕಂಡವರಲ್ಲ, ಆದರೆ ಜೀವನದಲ್ಲಿ ಏನನ್ನಾದರೂ ಸಾಧಿಸುವ ದೃಢಸಂಕಲ್ಪವನ್ನು ಹೊಂದಿದ್ದರು. ಅವರ ತಂದೆ ಕೃಷ್ಣಪ್ಪ ಮತ್ತು ತಾಯಿ ಸುಂದರಿ.

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →