Back

ⓘ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಕರ್ನಾಟಕದಲ್ಲಿ ಕನ್ನಡ ಚಲನಚಿತ್ರರಂಗಕ್ಕೆ ನೀಡಲಾಗುವ ಅತ್ಯಂತ ಗಮನಾರ್ಹ ಮತ್ತು ಪ್ರತಿಷ್ಠಿತ ಚಲನಚಿತ್ರ ಪ್ರಶಸ್ತಿಗಳಾಗಿವೆ. ಇವುಗಳನ್ನು ಕನ್ನಡ ಭಾಷಾ ಚಲ ..                                               

ಸೌ೦ದರ್ಯ

ಸೌ೦ದರ್ಯ ಸತ್ಯನಾರಾಯಣ ಇವರು ಕನ್ನಡ,ತೆಲುಗು, ಮಲೆಯಾಳ೦,ಹಾಗೂ ತಮಿಳು ಚಲನ ಚಿತ್ರಗಳಲ್ಲಿ ಪ್ರದಾನ ಪಾತ್ರದಲ್ಲಿ ನಟಿಸಿ ಭಾರತೀಯ ನಟಿ ಹಾಗೂ ನಿರ್ಮಾಪಕರಾಗಿದ್ದಾರೆ. ೨೦೦೨ ರಲ್ಲಿ ಕನ್ನಡ ಚಿತ್ರ "ದ್ವೀಪ" ಚಿತ್ರಕ್ಕೆ ನಿರ್ಮಾಪಕರಾಗಿ ರಾಷ್ಟೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದರು. ಅಮ್ಮೋರು,ಅ೦ಥಾಪುರ೦, ರಾಜ, ಅಪ್ತಮಿತ್ರ ಹಾಗೂ ದ್ವೀಪಾ ಚಿತ್ರಗಳ ಅಭಿನಾಯಕ್ಕಾಗಿ ದಕ್ಷಿಣ ಮತ್ತು ನ೦ದಿ ಪ್ರಶಸ್ತಿ ಲಭಿಸಿದೆ. ನ೦ತರ ಹಾಲವಾರು ಅತ್ಯುತ್ತಮ ನಟನೆಗಾಗಿ ಕರ್ನಾಟಕ ರಾಜ್ಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಆಕೆಯ ವೃತ್ತಿಜೀವನದ ಉತ್ತು೦ಗದ ವೇಳೆಗೆ,ಅ೦ಧ್ರಪ್ರದೇಶಕ್ಕೆ ಭಾರತೀಯ ಜನತಾ ಪಾರ್ಟಿಯ ಪ್ರಚಾರಕ್ಕಾಗಿ ಅವರು ಏಪ್ರಿಲ್ ೧೭,೨೦೦೪ ರ೦ದು ಬೆ೦ಗಳೂರಿನ ಬಳಿ ವಿಮಾನ ಅಪಘಾತದಲ್ಲಿ ಮರಣಹೊ೦ದಿದರು.

                                               

ಶಿವಮೊಗ್ಗ

ಶಿವಮೊಗ್ಗ ಭಾರತ ದೇಶದ ಕರ್ನಾಟಕ ರಾಜ್ಯದ ಒಂದು ನಗರ. ಇದು ಕರ್ನಾಟಕದ ರಾಜಧಾನಿಯಾದ ಬೆಂಗಳೂರು ನಗರದಿಂದ ೨೬೬ ಕಿ.ಮೀ. ದೂರದಲ್ಲಿದೆ. ಶಿವಮೊಗ್ಗ ಮಹಾನಗರವು ಈ ಜಿಲ್ಲೆಯ ರಾಜಧಾನಿಯಾಗಿದೆ. ಶಿವಮೊಗ್ಗ ಜಿಲ್ಲೆ ಕರ್ನಾಟಕದ ನಿಸರ್ಗಭರಿತ ಮಲೆನಾಡಿನ ಒಂದು ಭಾಗವಾಗಿದೆ. ಸಹ್ಯಾದ್ರಿ ಪರ್ವತಶ್ರೇಣಿ ಮತ್ತು ಅಲ್ಲಿ ಉಗಮಗೊಳ್ಳುವ ನದಿ-ಉಪನದಿಗಳು ಶಿವಮೊಗ್ಗಕ್ಕೆ ಯಥೇಚ್ಛ ನೈಸರ್ಗಿಕ ಸೌಂದರ್ಯವನ್ನು ತಂದುಕೊಟ್ಟಿವೆ. ಶಿವಮೊಗ್ಗದಿಂದ ೧೧೩ ಕಿಮೀ ದೂರದಲ್ಲಿರುವ ಜಗತ್ಪ್ರಸಿದ್ಧ ಜೋಗದ ಜಲಪಾತ ಪ್ರಕೃತಿಯ ಒಂದು ಅಪೂರ್ವ ದೃಶ್ಯ. ಇಲ್ಲಿ ಶರಾವತಿ ನದಿ ೨೩೫ ಮೀ ಎತ್ತರದಿಂದ ಸುಮನೋಹರವಾಗಿ ಧುಮುಕುತ್ತದೆ. ರಾಜ, ರಾಣಿ, ರೋರರ್ ಮತ್ತು ರಾಕೆಟ್ ಎಂಬ ನಾಲ್ಕು ವಿಭಿನ್ನ ಪ್ರವಾಹಗಳಾಗಿ ಧುಮುಕುವ ಶರಾವತಿ ಏಷ್ಯದ ಅತಿ ಎತ್ತರದ ಜಲಪಾತವನ್ನು ನಿರ್ಮಿಸಿದೆ. ಮಳೆಗಾಲದ ಸ ...

                                               

ಬಾಬು ಕೃಷ್ಣಮೂರ್ತಿ

ಬಾಬು ಕೃಷ್ಣಮೂರ್ತಿ ಕನ್ನಡದ ಸುಪ್ರಸಿದ್ಧ ಬರಹಗಾರರು ಮತ್ತು ಪತ್ರಿಕಾ ಸಂಪಾದಕರು. ಅಂದರೆ ಅಗಾಧತೆಯ ಒಂದು ಮೂರ್ತಿ ಕಣ್ಣಿಗೆ ಕಟ್ಟಿದಂತಾಗುತ್ತದೆ. ಅದೆಂದರೆ ಚಂದ್ರಶೇಖರ ಆಜಾದರದ್ದು. ಚಂದ್ರಶೇಖರ ಆಜಾದರ ಕುರಿತಾದ ಬಾಬು ಕೃಷ್ಣಮೂರ್ತಿಯವರ ‘ಅಜೇಯ’ ಕೃತಿ ನಮ್ಮ ಕಾಲದ ಪೀಳಿಗೆಗೆ ದೇಶ ಅಂದರೇನು, ದೇಶ ಭಕ್ತಿ ಅಂದರೇನು, ಸ್ವಾತಂತ್ರ್ಯ ಹೋರಾಟದ ನಿಜವಾದ ಅರ್ಥವೇನು ಇವನ್ನೆಲ್ಲಾ ಇನ್ನಿಲ್ಲದಂತೆ ಹೃದಯಕ್ಕೆ ಮೀಟಿದಂತಹ ಕೃತಿ.

                                               

ರಾಜ್ಯೋತ್ಸವ ಪ್ರಶಸ್ತಿ ೨೦೧೦ ಸಂಪೂರ್ಣ ಪಟ್ಟಿ

೨೭ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ೧೮೦ ಮಂದಿಗೆ ರಾಜ್ಯ ಸರಕಾರ೨೦೦೯ ಮತ್ತು ೨೦೧೦ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಿಸಿದ್ದು, ರಾಜ್ಯೋತ್ಸವದ ಪ್ರಯುಕ್ತ ಕರ್ನಾಟಕ ಸರ್ಕಾರದ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ.ಕನ್ನಡ ಮತ್ತು ಸಂಸ್ಕೃತಿ ಇಲ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಬಿಡುಗಡೆಗೊಳಿಸಿತು. ರಾಜ್ಯೋತ್ಸವ ಪ್ರಶಸ್ತಿ ವಿಜೇತರಿಗೆ ಒಂದು ಲಕ್ಷ ರೂಪಾಯಿ ನಗದು ಬಹುಮಾನ ಹಾಗೂ 20 ಗ್ರಾಂ ಚಿನ್ನದ ಪದಕ ನೀಡಲಾಗುವುದು. ಪ್ರಶಸ್ತಿಯನ್ನು ನವೆಂಬರ್ ೧ರಂದು ವಿತರಿಸಲಾಯಿತು.

                                               

ಮಾಸ್ಟರ್ ಆನಂದ್

ಎಚ್.ಅನಂದ್, ಜನಪ್ರಿಯವಾಗಿ ಮಾಸ್ಟರ್ ಆನಂದ್ ಓರ್ವ ಕನ್ನಡ ನಟ, ಹಾಸ್ಯನಟ ಮತ್ತು ನಿರ್ದೇಶಕರಾಗಿದ್ದು, ಬಾಲ ಕಲಾವಿದನಾಗಿ ಪ್ರಥಮ ಬಾರಿಗೆ ಪ್ರವೇಶ ಪಡೆದಿದ್ದಾರೆ.1991 ರಲ್ಲಿ ಗೌರಿ ಗಣೇಶದಲ್ಲಿ ಅನಂತ್ ನಾಗ್, ಸಿಹಿ ಕಹಿ ಚಂದ್ರು ಮತ್ತು ರಮೇಶ್ ಭಟ್ ಅವರೊಂದಿಗೆ ಅಭಿನಯಿಸಿದರು.ಕಿಂದರಿಜೋಗಿ ಸೇರಿದಂತೆ ಅನೇಕ ಚಿತ್ರಗಳಲ್ಲಿ ಆನಂದ್ ಬಾಲ ಕಲಾವಿದನಾಗಿ ಅಭಿನಯಿಸಿದ್ದಾರೆ.ಬಾಲ್ಯದಲ್ಲಿ ತನ್ನ ವೃತ್ತಿಜೀವನದುದ್ದಕ್ಕೂ ಮಾಸ್ಟರ್ ಎಂಬ ಹೆಸರಿನ ಪೂರ್ವಪ್ರತ್ಯಯದೊಂದಿಗೆ ಅವರ ಹೆಸರು ಸಲ್ಲುತ್ತದೆ ಎಂಬುದು ಗಮನಾರ್ಹವಾಗಿದೆ, ಇದು ಜನಪ್ರಿಯ ಹೆಸರಾಗಿದೆ ಮತ್ತು ಇಲ್ಲಿಯವರೆಗೆ ಅವರ ಹೆಸರನ್ನು ಟ್ಯಾಗ್ ಮಾಡಲಾಗಿದೆ.2002 ರಲ್ಲಿ ಬಿಡುಗಡೆಯಾದ ಫ್ರೆಂಡ್ ಚಲನಚಿತ್ರದಲ್ಲಿ ಅವರು ಪಾತ್ರವಹಿಸಿದ ಪಾತ್ರವು ಖ್ಯಾತಿಗೆ ಕಾರಣವಾಯಿತು.ನಂತರ ಅವರು 2010 ರಲ್ಲಿ ಎಸ ...

                                               

ಪಾಯಲ್ ರಾಧಾಕೃಷ್ಣ

ಪಾಯಲ್ ರಾಧಾಕೃಷ್ಣ ನಲ್ಲಿ ಜನಿಸಿದ್ದರು ಇವರು ಭಾರತೀಯ ನಟಿ, ರೂಪದರ್ಶಿ ಅವರು ಪಿ ಏನ್ ಸತ್ಯ ನಿರ್ದೇಶನದ ಬೆಂಗಳೂರು ಅಂಡರ್ವರ್ಲ್ಡ್ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.

ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ
                                     

ⓘ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ

ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಕರ್ನಾಟಕದಲ್ಲಿ ಕನ್ನಡ ಚಲನಚಿತ್ರರಂಗಕ್ಕೆ ನೀಡಲಾಗುವ ಅತ್ಯಂತ ಗಮನಾರ್ಹ ಮತ್ತು ಪ್ರತಿಷ್ಠಿತ ಚಲನಚಿತ್ರ ಪ್ರಶಸ್ತಿಗಳಾಗಿವೆ. ಇವುಗಳನ್ನು ಕನ್ನಡ ಭಾಷಾ ಚಲನಚಿತ್ರಗಳಿಗೆ ಅತ್ಯುನ್ನತ ಪ್ರಶಸ್ತಿಗಳೆಂದು ಪರಿಗಣಿಸಲಾಗಿದೆ. ಚಿತ್ರರಂಗದ ಉತ್ತಮ ಪ್ರತಿಭೆಗಳನ್ನು ಮತ್ತು ಚಿತ್ರಗಳನ್ನು ಗುರುತಿಸಿ ಈ ಗೌರವ ಸಲ್ಲಿಸಲಾಗುವುದು.

ಕನ್ನಡ ಚಿತ್ರರಂಗದ ಆಯ್ಕೆಯಾದ ಪ್ರಸಿದ್ಧ ವ್ಯಕ್ತಿಗಳ ಆಯ್ಕೆ ಸಮಿತಿಯಿಂದ ಪ್ರಶಸ್ತಿಗಳನ್ನು ನಿರ್ಧರಿಸಲಾಗುತ್ತದೆ. ಪ್ರಶಸ್ತಿಗಳು ಕಲಾತ್ಮಕ ಮೌಲ್ಯಗಳೊಂದಿಗೆ ಚಲನಚಿತ್ರಗಳನ್ನು ಉತ್ತೇಜಿಸಲು ಮತ್ತು ಕಲಾವಿದರು, ತಂತ್ರಜ್ಞರು ಮತ್ತು ನಿರ್ಮಾಪಕರನ್ನು ಉತ್ತೇಜಿಸಲು ಉದ್ದೇಶಿಸಿದೆ. ಪ್ರಶಸ್ತಿಗಳನ್ನು ಸಾಂಸ್ಕೃತಿಕ ವ್ಯವಹಾರಗಳ ಮಂತ್ರಿಯವರು ಘೋಷಿಸುತ್ತಾರೆ ಮತ್ತು ಕರ್ನಾಟಕದ ಮುಖ್ಯಮಂತ್ರಿಗಳು ಪ್ರದಾನಿಸುತ್ತಾರೆ.

ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯ ಅತ್ಯುತ್ತಮ ಚಿತ್ರ ಪ್ರಶಸ್ತಿ

  • ಮೊದಲನೇ ಅತ್ಯುತ್ತಮ ಚಿತ್ರ
  • ಎರಡನೇ ಅತ್ಯುತ್ತಮ ಚಿತ್ರ
  • ಮೂರನೇ ಅತ್ಯುತ್ತಮ ಚಿತ್ರ
  • ನಾಲ್ಕನೇ ಅತ್ಯುತ್ತಮ ಚಿತ್ರ

ಅತ್ಯುತ್ತಮ ಸಾಮಾಜಿಕ ಚಿತ್ರ

ಅತ್ಯುತ್ತಮ ಮಕ್ಕಳ ಚಿತ್ರ

ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ

ಅತ್ಯುತ್ತಮ ಮನರಂಜನಾ ಚಿತ್ರ

ಚೊಚ್ಚಲ ನಿರ್ದೇಶನದ ಅತ್ಯುತ್ತಮ ಚಿತ್ರ

ಅತ್ಯುತ್ತಮ ನಿರ್ದೇಶನ

ಅತ್ಯುತ್ತಮ ನಟ

ಅತ್ಯುತ್ತಮ ನಟಿ

ಅತ್ಯುತ್ತಮ ಪೋಷಕ ನಟ

ಅತ್ಯುತ್ತಮ ಪೋಷಕ ನಟಿ

ಅತ್ಯುತ್ತಮ ಬಾಲನಟ

ಅತ್ಯುತ್ತಮ ಬಾಲನಟಿ

ಅತ್ಯುತ್ತಮ ಸಂಗೀತ ನಿರ್ದೇಶನ

ಅತ್ಯುತ್ತಮ ಹಿನ್ನೆಲೆ ಗಾಯಕ

ಅತ್ಯುತ್ತಮ ಹಿನ್ನೆಲೆ ಗಾಯಕಿ

ಅತ್ಯುತ್ತಮ ಕಂಠದಾನ ಕಲಾವಿದ

ಅತ್ಯುತ್ತಮ ಕಂಠದಾನ ಕಲಾವಿದೆ

ಅತ್ಯುತ್ತಮ ಛಾಯಾಗ್ರಹಣ

ಅತ್ಯುತ್ತಮ ಸಂಕಲನ

ಅತ್ಯುತ್ತಮ ಗೀತರಚನೆ

ಅತ್ಯುತ್ತಮ ಶಬ್ದಗ್ರಹಣ

ಅತ್ಯುತ್ತಮ ಕಲಾ ನಿರ್ದೇಶನ

ಅತ್ಯುತ್ತಮ ಕಥೆ

ಅತ್ಯುತ್ತಮ ಚಿತ್ರಕಥೆ

ಅತ್ಯುತ್ತಮ ಸಂಭಾಷಣೆ

ಜೀವಿತಾವಧಿ ಕೊಡುಗೆಯ ವಿಶೇಷ ಪ್ರಶಸ್ತಿ

ಜ್ಯೂರಿಯ ವಿಶೇಷ ಪ್ರಶಸ್ತಿ

ಅತ್ಯುತ್ತಮ ಸಿನಿಮಾ ಪುಸ್ತಕ

ಅತ್ಯುತ್ತಮ ಕಿರುಚಿತ್ರ

ಪುಟ್ಟಣ್ಣ ಕಣಗಾಲ್ ಪ್ರಶಸ್ತಿ

ಡಾ. ರಾಜಕುಮಾರ್ ಪ್ರಶಸ್ತಿ

ಡಾ. ವಿಷ್ಣುವರ್ಧನ್ ಪ್ರಶಸ್ತಿ

                                               

ರಾಜ್ಯೋತ್ಸವ ಪ್ರಶಸ್ತಿ ೨೦೧೮

೨೦೧೭ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯು ೬೩ ಸಾಧಕರಿಗೆ ಲಭಿಸಿದೆ. ರಾಜ್ಯ ರಚನೆಯ ೬೩ನೇ ವರ್ಷದ ಆಚರಣೆಯ ದ್ಯೋತಕವಾಗಿ ೬೩ ಜನರಿಗೆ ಪ್ರಶಸ್ತಿ ಕೊಡಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನವೆಂಬರ ೨೮ರಂದು ನಡೆಯಿತು. ಮುಖ್ಯಮಂತ್ರಿಯವರು ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಇದೇ ಮೊದಲ ಬಾರಿಗೆ ನವೆಂಬರ ಅಂತ್ಯಕ್ಕೆ ಪಟ್ಟಿ ಬಿಡುಗಡೆ ಮಾಡಲಾಯಿತು. ಉಪಚುನಾವಣೆಯ ಕಾರಣ, ವಾಡಿಕೆಯಂತೆ ಕನ್ನಡ ರಾಜ್ಯೋತ್ಸವಕ್ಕೂ ಮುನ್ನ ಪ್ರಶಸ್ತಿ ಆಯ್ಕೆ ಪಟ್ಟಿ ಬಿಡುಗಡೆ ಮಾಡಲಾಗಿರಲಿಲ್ಲ.

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →