Back

ⓘ ಹೊಸ ಜೀವನ ಚಿತ್ರವು ೨೬ ಜೂಲೈ ೧೯೯೦ನಲ್ಲಿ ಬಿಡುಗಡೆಯಾದ ಕನ್ನಡದ ಚಿತ್ರಗಳಲ್ಲಿ ಒಂದು. ಈ ಚಿತ್ರವನ್ನು ಭಾರ್ಗವರವರು ನಿರ್ದೇಶಿಸಿದ್ದಾರೆ. ಎಸ್.ಶೈಲೇಂದ್ರ ಬಾಬುರವರು ನಿರ್ಮಾಸಿದ್ದಾರೆ. ಈ ಚಿತ್ರದಲ ..                                               

ಉತ್ಪನ್ನ

ಉತ್ಪನ್ನ ವ್ಯಾಪಾರೋದ್ಯಮದಲ್ಲಿ,ಉತ್ಪನ್ನವು ಮಾರುಕಟ್ಟೆಯಲ್ಲಿ ಬಳಸುವ ಹಾಗು ಜನಸಾಮಾನ್ಯರ ಅಗತ್ಯವನ್ನು ಪೂರೈಸಲು ಬಳಸುವ ವಸ್ತು. ಚಿಲ್ಲರೆ ವ್ಯಾಪಾರದಲ್ಲಿ ಉತ್ಪನ್ನವನ್ನು ವಾಣಿಜ್ಯ ಸರಕು ಎಂದು ಕರೆಯುತ್ತಾರೆ. ತಯಾರಿಕೆಯಲ್ಲಿ ಉತ್ಪನ್ನವನ್ನು ಕಚ್ಚಾವಸ್ತುವಿನ ರೂಪದಲ್ಲಿರುವುದನ್ನು ಪೂರ್ಣಗೊಂಡ ಸರಕನ್ನು ಮಾಡಿ ಮಾರಾಟಮಾಡಲಾಗುವುದು.ಅರ್ಥಶಾಸ್ತ್ರ ಮತ್ತು ವಾಣಿಜ್ಯದಲ್ಲಿ ಉತ್ಪನ್ನವು ವಿಶಾಲ ವರ್ಗಕ್ಕೆ ಸೇರಿರುವ ವಸ್ತು.ಅರ್ಥಶಾಸ್ತ್ರದಲ್ಲಿ ಉತ್ಪನ್ನದ ಆರ್ಥಿಕ ಅರ್ಥವನ್ನು ಮೊದಲು ಬಳಸಿದ್ದು ಆಡಮ್ ಸ್ಮಿತ್. ಗ್ರಾಹಕರು ಅಥವಾ ಪ್ರೇಕ್ಷಕರನ್ನು ಹಾನಿಮಾಡುವಂತಹ ಉತ್ಪನ್ನವನ್ನು ಅಪಾಯಕಾರಿ ಉತ್ಪನ್ನಗಳು ಎಂದು ಕರೆಯುತ್ತಾರೆ.ಉತ್ಪನ್ನವು ಮಾರಾಟ ಮಾಡಲು ಇರುವ ಒಂದು ರೀತಿಯ ಪದಾರ್ಥ.ಉತ್ಪನ್ನವು ಸೇವೆ ಅಥವಾ ಪದಾರ್ಥ ಆಗಿರಬಹುದು.ಇದು ಶಾರೀರಿಕ ಅಥ ...

                                               

ವಾಣಿಜ್ಯೋದ್ಯಮ

ವಾಣಿಜ್ಯೋದ್ಯಮ ವು ವ್ಯಾಪಾರವನ್ನು ಆರಂಭಿಸುವ ಒಂದು ಪ್ರಕ್ರಿಯೆ. ಸಾಮಾನ್ಯವಾಗಿ ಒಂದು ನವೀನ ಉತ್ಪನ್ನ, ಪ್ರಕ್ರಿಯೆ ಅಥವಾ ಸೇವೆಯನ್ನು ನೀಡುವ ಒಂದು ಕಂಪೆನಿ. ಉದ್ಯಮಿ ಅವಕಾಶಗಳನ್ನು ಗ್ರಹಿಸಿ ಸಾಮಾನ್ಯವಾಗಿ ಹೆಚ್ಚು ಅವಕಾಶವನ್ನು ಬಳಸಿಕೊಳ್ಳುವ ನಿರ್ಧಾರ ತೆಗೆದುಕೊಳ್ಳುವಲ್ಲಿ ಪೂರ್ವಗ್ರಹಗಳು ಪ್ರದರ್ಶಿಸುತ್ತವೆ. ಇವತ್ತಿನ ಜಗತ್ತಿನಲ್ಲಿ ವಾಣಿಜ್ಯೋದ್ಯಮ ಬಹಳ ಮುಖ್ಯವಾಗಿದೆ. ವಾಣಿಜ್ಯೋದ್ಯಮ ಅಭಿವ್ರುದ್ಧಿ ಅತ್ಯಂತ ಗಮನ ಮಾರ್ಪಟ್ಟಿದೆ.ಸೃಷ್ಟಿಯ ಪ್ರಕ್ರಿಯೆಯನ್ನು "ವಾಣಿಜ್ಯೋದ್ಯಮ" ಎಂದು ಕರೆಯಲಾಗುತ್ತದೆ. ವಾಣಿಜ್ಯೋದ್ಯಮದ ಹೊಸದನ್ನು ಮತ್ತು ಉದ್ಯಮ ಜೊತೆಗೆ ಅಪಾಯ, ಅನಿಶ್ಚಿತತೆಯನ್ನು ಒಪ್ಪಿಕೊಳ್ಳುವಾಗ ಶೋಷಣೆಗಳನ್ನು, ಲಾಭದಾಯಕ ಅವಕಾಶಗಳನ್ನು ಇಂತಹ ವಿಚಾರಗಳನ್ನು ಹುಡುಕುವುದು ವಾಣಿಜ್ಯೋದ್ಯಮಿ ಕಾರ್ಯಗಳ ಒಂದು ಮುಖ್ಯ ಪ್ರಕ್ರಿಯ." ವಾ ...

                                               

ಶಿಂಟೋ ಧರ್ಮ

ಶಿಂಟೋ ಧರ್ಮ ವು ಜಪಾನಿನ ಸಾಂಪ್ರದಾಯಿಕ ಧರ್ಮವಾಗಿದೆ. ಶಿಂಟೋ ಧರ್ಮ ಜೀವನ ವಿಧಾನವನ್ನು ಬೋಧಿಸುವುದಿಲ್ಲ, ಶಿಂಟೋ ಧರ್ಮ ಮಾನವ ಮತ್ತು ಕಾಮಿ ನಡುವಿನ ಸೇತುವೆಯಾಗಿದೆ. ಶಿಂಟೋ ಧರ್ಮಾವಲಂಬಿಗಳು ಕಾಮಿ ಎಂಬ ಶಕ್ತಿಗೆ ತನ್ನ ಪ್ರಾರ್ಥನೆಯನ್ನು ಸಮರ್ಪಿಸುತ್ತಾರೆ, ಶಿಂಟೋ ಧರ್ಮಿಯರ ಪ್ರಕಾರ ಕಾಮಿ ಎಂಬುದು ಯಾವುದೇ ದೇವ ದೇವತೆಯಲ್ಲ, ಕಾಮಿ ಒಂದು ಅಗೋಚರವಾದ ಧನಾತ್ಮಕ ಶಕ್ತಿ. ಕಾಮಿ ಸದಾ ಮನುಷ್ಯರಿಗೆ ಒಳ್ಳೆಯದನ್ನೇ ಬಯಸುವ, ಅದೃಷ್ಠ ತರುವ ಶಕ್ತಿ.೧೮೬೮ ರಲ್ಲಿ ಜಪಾನಿನ ರಾಜವಂಶದವರು ಸಮುರೈಗಳಿಂದ ರಾಜ್ಯವನ್ನು ಪುನಃ ವಶಪಡಿಸಿಕೊಂಡರು. ಅದನ್ನು ಮಿಜಿ ಪುನರ್ಸ್ಥಾಪನೆ ಎನ್ನುತ್ತಾರೆ. ಮಿಜಿ ಎಂದರೆ ಜಪಾನೀ ಭಾಷೆಯಲ್ಲಿ ಅರಿವು, ಪ್ರಜ್ಙೆ ಮೂಡಿದ ಎಂದು.ಆಗ ರಾಜರಿಂದ ಬೌದ್ಧ ಧರ್ಮಕ್ಕೆ ಪ್ರೋತ್ಸಾಹ ದೊರಕದೇ ಕೆಡುಕುಗಳಾದವು; ಕೆಲವೊಂದು ಮಂದಿರಗಳು, ವಿಗ್ ...

                                               

ಆಲ್ಬರ್ಟ ಲಿಅನ್ ಬ್ಯಾಟಿಸ್ಟ

1404-72. ಹದಿನೈದನೆಯ ಶತಮಾನದ ಇಟಲಿಯ ವಿಜ್ಞಾನಿ. ಕಲೆಗಾರ, ಸಾಹಿತಿ, ಗಣಿತಶಾಸ್ತ್ರಜ್ಞ. ಶಿಲ್ಪಕಲೆ ಸಂಗೀತಶಾಸ್ತ್ರಗಳಲ್ಲಿ ಸರ್ವತೋಮುಖವಾದ ಪ್ರತಿಭೆಯನ್ನುಳ್ಳ ಪಂಡಿತ. ಹೊಸ ಹುಟ್ಟಿನ ರೆನೈಸಾನ್ಸ್ ಕಾಲದ ಆದರ್ಶ ಸದ್ಗೃಹಸ್ಥರ ಪ್ರತೀಕವಾಗಿದ್ದ. ಶಿಲ್ಪಶಾಸ್ತ್ರ ನ್ಯಾಯಶಾಸ್ತ್ರಗಳನ್ನು ಕುರಿತ ಗ್ರಂಥಗಳನ್ನು ಇಟಾಲಿಯನ್ ಮತ್ತು ಲ್ಯಾಟಿನ್ ಭಾಷೆಗಳೆರಡರಲ್ಲೂ ರಚಿಸಿದ. ಇಟಾಲಿಯನ್ ಭಾಷೆಯನ್ನು ಬಹಳವಾಗಿ ಶ್ಲಾಘಿಸಿ, ಅದರ ಮಹತ್ತ್ವವನ್ನು ಎತ್ತಿ ಹಿಡಿಯಲು ಶ್ರಮಿಸಿದ. ಡೆಲ್ಲಾ ಫ್ಯಾಮಿಲಿಯಾ ಎಂಬುದು ಇವನ ಅತ್ಯುತ್ತಮ ಗ್ರಂಥ. ಇದು ಸಂವಾದಗಳ ರೂಪದಲ್ಲಿರುವ ವಿಚಾರಪರಿಪ್ಲುತಕೃತಿ. ಮಕ್ಕಳ ವಿದ್ಯಾಭ್ಯಾಸಕ್ರಮ, ವಿವಾಹ, ಗೃಹಸ್ಥ ಜೀವನ, ತಂದೆಯಾದವನ ಕರ್ತವ್ಯ, ಗೆಳೆತನ-ಮುಂತಾದ ಲೌಕಿಕ ವಿಷಯಗಳನ್ನು ಕುರಿತದ್ದಾಗಿದೆ.

                                               

ಪೌರತ್ವ

ಪೌರ ನೆಂದರೆ ಪೌರತ್ವ ಹೊಂದಿರುವ ಒಬ್ಬ ವ್ಯಕ್ತಿ. ಪೌರತ್ವ" ಅಥವ ನಾಗರಿಕತ್ವವೆಂದರೆ ಒಂದು ಪದ್ಧತಿ ಅಥವಾ ಕಾನೂನಿನ ಅಡಿಯಲ್ಲಿ ಮಾನ್ಯತೆ ವ್ಯಕ್ತಿಯ ಸ್ಥಿತಿಗೆ ಸದಸ್ಯತ್ವ ಕೊಡಲಾಗುತ್ತದೆ. ಒಂದು ವ್ಯಕ್ತಿಯು ಅನೇಕ ನಾಗರೀಕತ್ವಗಳನ್ನು ಹೊಂದಿರಬಹುದು ಮತ್ತು ಯಾವುದೇ ರಾಜ್ಯದ ಪೌರತ್ವ ಹೊಂದಿಲ್ಲದ ಒಬ್ಬ ವ್ಯಕ್ತಿಯು ಸ್ಥಿತಿಯಿಲ್ಲದವ ಎಂದು ಹೇಳಲಾಗುತ್ತದೆ. ಮುಖ್ಯವಾಗಿ ಅಂತರರಾಷ್ಟ್ರೀಯ ಕಾನೂನಿನಲ್ಲಿ - ರಾಷ್ಟ್ರೀಯತೆ ಸಾಮಾನ್ಯವಾಗಿ ಇಂಗ್ಲೀಷಿನಲ್ಲಿ ಪೌರತ್ವ ಸಮಾನಾರ್ಥಕ ಪದವಾಗಿ ಬಳಸಲಾಗುತ್ತದೆ. ಈ ಶಬ್ಧವನ್ನು ರಾಷ್ಟ್ರವೊಂದರ ವ್ಯಕ್ತಿಯ ಸದಸ್ಯತ್ವ ಸೂಚಿಸುವಂತೆ ಕೆಲವು ದೇಶಗಳಲ್ಲಿ ಅರ್ಥೈಸಲಾಗುತ್ತದೆ, ಉದಾಹರಣೆಗೆ, ಯುನೈಟೆಡ್ ಕಿಂಗ್ಡಮ್ಗಳಲ್ಲಿ, ರಾಷ್ಟ್ರೀಯತೆ ಮತ್ತು ಪೌರತ್ವವು ವಿಭಿನ್ನ ಅರ್ಥಗಳನ್ನು ಹೊಂದಿವೆ. ಒಂದು ವ್ಯಕ್ತಿ ಹಲವಾರು ...

                                               

ಆರ್‌.ಎಸ್‌. ಪಂಚಮುಖಿ

ಉತ್ತರ ಕರ್ನಾಟಕದಲ್ಲಿ ಶಾಸನ ಕ್ಷೇತ್ರದಲ್ಲಿ ಫ್ಲೀಟ್‌ ನಂತರ ಗಣನೀಯ ಸೇವೆ ಸಲ್ಲಿಸಿದವರಲ್ಲಿ ಆರ್‌.ಎಸ್‌. ಪಂಚಮುಖಿಯವರೂ ಒಬ್ಬರು. ಹಳೆಯ ಮೈಸೂರುಪ್ರಾಂತ್ಯದಲ್ಲಿ ಬಿ. ಎಲ್. ರೈಸ್‌, ರಾ ನರಸಿಂಹಾಚಾರ್, ಮೊದಲಾದವರು ಹುರುಪಿನಿಂದ ಸಂಶೋಧನೆಯ ಕೆಲಸದಲ್ಲಿ ತೊಡಗಿದ್ದರು. ಅದಕ್ಕೂ ಹೆಚ್ಚಾಗಿ ಪ್ರಾಚ್ಯ ಸಂಶೋಧನಾಸಂಸ್ಥೆಯು ಮೊದಲು ಉದಕಮಂಡಲದಲ್ಲಿ ಇತ್ತು. ಅದು ಮೈಸೂರಿಗೆ ಹತ್ತಿರವೂ ಹೌದು. ನಂತರ ಮೈಸೂರಿಗೆ ಬಂದಿತು. ಹಾಗಾಗಿ ಹಳೆಯ ಮೈಸೂರು ಪ್ರದೇಶದಲ್ಲಿ ಸಂಶೋಧನಾಕಾರ್ಯ ಭರದಿಂದ ಸಾಗಿತು.ಇದೇ ಮಾತನ್ನು ಮುಂಬಯಿ ಕರ್ನಾಟಕ ಮತ್ತು ಹೈದ್ರಾಬಾದ್‌ ಕರ್ನಾಟಕದ ವಿಷಯದಲ್ಲಿ ಎದೆ ಮುಟ್ಟಿಕೊಂಡು ಹೇಳಲು ಆಗದು. ಅಲ್ಲಿ ಆಮೆ ಗತಿಯಲ್ಲಿ ಕೆಲಸ ಸಾಗಿತ್ತು. ಆ ಪ್ರದೇಶಗಳು ಆರ್ಥಿಕ ಮತ್ತು ಕೈಗಾರಿಕಾ ಕ್ಷೇತ್ರಗಳಲ್ಲಿಮಾತ್ರವಲ್ಲ ಇನ್ನಿತರ ರಂಗದಲ್ಲೂ ಸರಿದೊರ ...

                                     

ⓘ ಹೊಸ ಜೀವನ

ಹೊಸ ಜೀವನ ಚಿತ್ರವು ೨೬ ಜೂಲೈ ೧೯೯೦ನಲ್ಲಿ ಬಿಡುಗಡೆಯಾದ ಕನ್ನಡದ ಚಿತ್ರಗಳಲ್ಲಿ ಒಂದು. ಈ ಚಿತ್ರವನ್ನು ಭಾರ್ಗವರವರು ನಿರ್ದೇಶಿಸಿದ್ದಾರೆ. ಎಸ್.ಶೈಲೇಂದ್ರ ಬಾಬುರವರು ನಿರ್ಮಾಸಿದ್ದಾರೆ. ಈ ಚಿತ್ರದಲ್ಲಿ ಶಂಕರನಾಗ್ ನಾಯಕನ ಪಾತ್ರದಲ್ಲಿ ಮತ್ತು ದೀಪಿಕರವರು ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ. ಹಂಸಲೇಖರವರು ಈ ಚಿತ್ರದ ಸಂಗೀತ ನಿರ್ದೇಶನವನ್ನು ಮಾಡಿದ್ದಾರೆ.

                                     

1. ಚಿತ್ರದ ಹಾಡುಗಳು

  • ಐ ನಿನ್ನಲೇ - ಎಸ್.ಪಿ.ಬಾಲಸುಬ್ರಾಮಣ್ಯಂ
  • ಅನಾಥ ಮಗುವಾದೇ - ಕೆ.ಜೆ.ಯೇಸುದಾಸ್, ಚಂದ್ರಿಕ ಗುರುರಾಜ್
  • ಬೈದವೆ ಬೈದವೆ - ಎಸ್.ಪಿ.ಬಾಲಸುಬ್ರಾಮಣ್ಯಂ, ಮಂಜುಳ ಗುರುರಾಜ್
  • ಲಾಲಿ ಲಾಲಿ ಲಾಲೀ ಜೊ - ಎಸ್.ಪಿ.ಬಾಲಸುಬ್ರಾಮಣ್ಯಂ, ಮಂಜುಳ ಗುರುರಾಜ್
Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →