Back

ⓘ ಜನ - ಸಾಗರ, ಭಾರತದ ರಾಷ್ಟ್ರಗೀತೆ, ನರಸಿಂಹರಾಜು, ಅರ್ಜೆಂಟೀನ, ದ್ರಾವಿಡ, ಮುಂಬೈ, ಸಂಖ್ಯೆ ಸ್ಫೋಟ, ಎಡ್ ಸ್ಟಫ್ಫೋರ್ಡ್, ಎನ್. ಪ್ರಭುದೇವ್, ಬಿ.ಆರ್.ರಂಗಸ್ವಾಮಿ, ಶಂಕರ ಮಹಾದೇವ ಬಿದರಿ ..
                                               

ಸಾಗರ

{{#if:| ಸಾಗರ ಅಥವಾ ಸಾಗರ ಜಂಬಗಾರು ಭಾರತ ದೇಶದ ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ಒಂದು ನಗರ ಮತ್ತು ಅದೇ ಹೆಸರಿನ ಉಪವಿಭಾಗೀಯ ಮತ್ತು ತಾಲೂಕು ಆಡಳಿತ ಕೇಂದ್ರ. ಬೆಂಗಳೂರು ನಗರದಿಂದ ೩೬೦ ಕಿ.ಮೀ ದೂರದಲ್ಲಿರುವ ಸಾಗರ ನಗರವು ಮಲೆನಾಡು ಪ್ರದೇಶದ ವ್ಯಾಪ್ತಿಗೊಳಪಟ್ಟಿದೆ. ಮಳೆ ಹೆಚ್ಚಾಗಿ ಬೀಳುವ ಸಾಗರ ತಾಲೂಕು ಸಹಜವಾಗಿ ದಟ್ಟವಾದ ಕಾಡು ಮತ್ತು ವಿವಿಧ ರೀತಿಯ ಪ್ರಾಣಿಸಂಕುಲಗಳಿಗೆ ತವರಾಗಿದೆ. ಪ್ರಕೃತಿಪ್ರಿಯರಿಗೆ ಮತ್ತು ಚಾರಣಪ್ರಿಯರಿಗೆ ಸಾಗರ ಸ್ವರ್ಗ. ಶ್ರೀಗಂಧ ಕೆತ್ತನೆಗೆ ರಾಜ್ಯದಲ್ಲೇ ಹೆಸರುವಾಸಿಯಾಗಿರುವ ಸಾಗರವನ್ನು ಶ್ರೀಗಂಧದ ಗುಡಿ ಎಂದೂ ಕರೆಯಲಾಗುತ್ತದೆ.ಸಾಗರವು ಜನರ ಒಗ್ಗಟ್ಟಿನಲ್ಲಿ ಪ್ರಸಿದ್ಧವಾಗಿದೆ.ಇಲ್ಲಿನ ಗಣೇಶ ಚತುರ್ಥಿ ಬಹಳ ಅದ್ದೂರಿಯಾಗಿ ಆಚರಿಸುತ್ತಾರೆ.ಇಲ್ಲಿನ ಹುಡುಗರು ಸ್ನೇಹಕ್ಕೆ ಹೆಚ್ಚು ಬೆಲೆ ಕೊಡುತ್ತಾರೆ. ...

                                               

ಭಾರತದ ರಾಷ್ಟ್ರಗೀತೆ

ಭಾರತದ ರಾಷ್ಟ್ರಗೀತೆ - ನೊಬೆಲ್ ಪ್ರಶಸ್ತಿ ವಿಜೇತ ಕವಿ ರವೀಂದ್ರನಾಥ ಠಾಗೋರ್ ಬರೆದ ಗೀತೆ. ಅವರು ಸಂಸ್ಕೃತ ಮಿಶ್ರಿತ ಬಂಗಾಳಿಯಲ್ಲಿ ಬರೆದ ಬ್ರಹ್ಮೋ ಮಂತ್ರದ ಮೊದಲ ೫ ಪ್ಯಾರಾಗಳನ್ನೇ ನಾವೀಗ ಹಾಡುತ್ತಿರುವುದು.ಈ ಗೀತೆಯನ್ನು ಜನವರಿ ೨೪, ೧೯೫೦ರಲ್ಲಿ ಭಾರತ ಸರಕಾರವು ರಾಷ್ಟ್ರಗೀತೆ ಎಂದು ಘೋಷಿಸಿತು. ಇದಕ್ಕೆ ಸಂಗೀತ ಅಳವಡಿಸಿದ್ದು ರಾಮ್ ಸಿಂಗ್ ರಾಕೂರ್. ರಾಷ್ಟ್ರಗೀತೆಯನ್ನು ರಾಷ್ಟ್ರ ದ್ವಜ ವನ್ನು ಹಾರಿಸಿದ ನಂತರ ೫೨ ಸೆಕೆಂಡುಗಳಿಗೆ ಮೀರದಂತೆ ಹಾಡಿ ಮುಗಿಸಬೇಕು. ರಾಷ್ಟ್ರಗೀತೆ ಹಾಡುವಾಗ ಎಲ್ಲರೂ ಎದ್ದು ನಿಂತು ಭಾರತ ಮಾತೆಗೆ ವಂದಿಸಬೇಕು. ರಾಷ್ಟ್ರಗೀತೆ ಹಾಡುವುದನ್ನು ಅಡ್ಡಿಪಡಿಸಿದರೆ ನಮ್ಮ ಕಾನೂನಿನಲ್ಲಿ ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಲ್ಪಡುತ್ತದೆ. ಭಾರತದ ರಾಷ್ಟ್ರೀಯ ಗಾನ, ವಂದೇ ಮಾತರಮ್. ಭಾರತದ ರಾಷ್ಟ್ರಗೀತೆ "ಜನ ಗಣ ಮನ" ಕನ ...

                                               

ನರಸಿಂಹರಾಜು

ಟಿ.ಆರ್.ನರಸಿಂಹರಾಜು ಜುಲೈ ೨೪,೧೯೨೩ - ಜುಲೈ ೧೧,೧೯೭೯ ಕನ್ನಡ ಚಿತ್ರರಂಗದ ಪ್ರಮುಖ ಹಾಸ್ಯ ನಟ ಮತ್ತು ನಿರ್ಮಾಪಕರು. ಅವರು ಹಾಸ್ಯ ಚಕ್ರವರ್ತಿ ಎಂದೇ ಚಿತ್ರರಂಗದಲ್ಲಿ ಪ್ರಸಿದ್ಧರು. ನರಸಿಂಹರಾಜು ಅವರ ಕುರಿತ ಪ್ರಸಿದ್ಧ ಮಾತಿದೆ. "ಜನ ಮೆಚ್ಚಿರುವ ಯಾವುದೇ ಶ್ರೇಷ್ಠ ನಟ ನಟಿಯರಿರಲಿ, ಅವರು ನಟಿಸಿರುವ ನೂರಿನ್ನೂರು ಚಿತ್ರಗಳು ಇರುತ್ತವೆಂದರೂ ಅವರ ಬೆರಳೆಣಿಕೆಯಷ್ಟು ಪಾತ್ರಗಳು ಪ್ರೇಕ್ಷಕರನ್ನು ಸೆಳೆದಿರುತ್ತವೆ. ಕೆಲವೊಂದು ಜನ ಅವರ ಅಪಾರ ಅಭಿಮಾನಿಗಳಾಗಿರುತ್ತಾರೆ ಎಂದುಕೊಂಡರೂ ಆ ಸಂಖ್ಯೆ ಇನ್ನೊಂದಷ್ಟು ಎಂಬಂತಿರಬಹುದು ಅಷ್ಟೇ. ಆದರೆ ನರಸಿಂಹರಾಜು ಅಂತಹ ಕಲಾವಿದನಿಗೆ ಈ ಮಾತು ಅನ್ವಯಿಸುವುದಿಲ್ಲ. ಅವರ ಪ್ರತೀ ಪಾತ್ರವೂ ಜನತೆಗೆ ಪ್ರಿಯವಾಗಿತ್ತು".

                                               

ಅರ್ಜೆಂಟೀನ

ಅರ್ಜೆಂಟೀನ ದಕ್ಷಿಣ ಅಮೇರಿಕ ಖಂಡದಲ್ಲಿರುವ ೨ನೇ ದೊಡ್ಡ ದೇಶ ಹಾಗು ಪ್ರಪಂಚದ ೮ನೇ ದೊಡ್ಡ ದೇಶ. ದಕ್ಷಿಣ ಅಮೆರಿಕದ ರಾಜ್ಯಗಳಲ್ಲಿ ಒಂದು. ಉತ್ತರದಲ್ಲಿ ಬೊಲಿವಿಯ, ಪರಗ್ವೆ, ಪಶ್ಚಿಮದಲ್ಲಿ ಚಿಲಿ, ಪೂರ್ವ ಮತ್ತು ಈಶಾನ್ಯದಲ್ಲಿ ಬ್ರೆಜಿಲ್ ಮತ್ತು ಉರುಗ್ವೆ ದೇಶಗಳೂ ದಕ್ಷಿಣ ಮತ್ತು ಪೂರ್ವದಲ್ಲಿ ದಕ್ಷಿಣ ಅಂಟ್ಲಾಂಟಿಕ್ ಸಾಗರ ಸುತ್ತುವರೆದಿರುವ ಈ ದೇಶದ ವಿಸ್ತೀರ್ಣ ೨,೭೮೦,೪೦೦.ಚ.ಕಿಮೀ. ಜನಸಂಖ್ಯೆ ೪೦,೧೧೭,೦೯೬. ಉತ್ತರಕ್ಕೆ ಸ್ವಲ್ಪ ವಿಶಾಲವಾಗಿದ್ದು ದಕ್ಷಿಣಕ್ಕೆ ಹೋದಂತೆ ಇಕ್ಕಟ್ಟಾಗುತ್ತ ಹೋಗುತ್ತದೆ. ರಾಜಧಾನಿ ಬ್ಯೂನೆಸ್ ಐರಿಸ್. ಇದರ ಜನಸಂಖ್ಯೆ ೧೨,೪೩೧,೦೦೦. ಶೇ 89ರಷ್ಟು ಜನ ನಗರಗಳಲ್ಲಿ ವಾಸಿಸುತ್ತಾರೆ. ಉಳಿದ ಜನ ಹಳ್ಳಿಗಳಲ್ಲಿ ವಾಸವಾಗಿದ್ದಾರೆ. ಪ್ರತಿ ಸಾವಿರಕ್ಕೆ ಜನನ ಮರಣ ದರಗಳು ಕ್ರಮವಾಗಿ ೨೯ ಮತ್ತು ೯ ಆಗಿವೆ. ಈ ದೇಶದ ಜನ ವಿದ ...

                                               

ದ್ರಾವಿಡ

ದ್ರಾವಿಡರು ಭಾರತದ ಮೂಲನಿವಾಸಿಗಳೆಂದೂ ಮಧ್ಯ ಏಷ್ಯಾದಿಂದ ಬಂದ ಆರ್ಯರು ಇವರನ್ನು ಸೋಲಿಸಿ, ದಕ್ಷಿಣಕ್ಕೆ ಅಟ್ಟಿದರೆಂದೂ ಆದ್ದರಿಂದ ಉತ್ತರ ಭಾರತದ ಸಂಸ್ಕøತಿ ಆರ್ಯರದಾಯಿತೆಂದೂ ದಕ್ಷಿಣದಲ್ಲಿ ದ್ರಾವಿಡ ಸಂಸ್ಕೃತಿ ಉಳಿಯಿತೆಂದೂ ಬಹುಕಾಲ ಇತಿಹಾಸದ ಅಭಿಪ್ರಾಯವಾಗಿತ್ತು. ಆರ್ಯರು ಉತ್ತಮರು, ದೃಢಕಾಯರು, ಸುಸಂಸ್ಕøತರು. ದ್ರಾವಿಡರಾದರೋ ಕಪ್ಪುಬಣ್ಣದವರು, ಕುಳ್ಳರು ಮತ್ತು ಕೆಳಮಟ್ಟದ ಸಂಸ್ಕೃತಿಯಿದ್ದವರು. ಆದ್ದರಿಂದಲೇ ಆರ್ಯರು ಅವರನ್ನು ಗೆಲ್ಲುವುದು ಸಾಧ್ಯವಾಯಿತು. ಅಲ್ಲದೆ ತಮ್ಮ ಸಂಸ್ಕೃತಿಯನ್ನು ಭಾರತದಲ್ಲಿ ಹರಡಲು ಸುಲಭವಾಯಿತು. ದ್ರಾವಿಡರು ಆರ್ಯರ ದಾಸರಾದರು, ದಸ್ಯುಗಳೆನಿಸಿಕೊಂಡರು. ಆರ್ಯ ಸಂಪರ್ಕದಿಂದ ದ್ರಾವಿಡರು ನಾಗರಿಕರಾದರು-ಹೀಗೆಂದು ಬಹುಕಾಲ ವಿದ್ವಾಂಸರು ತಿಳಿದಿದ್ದರು.

                                               

ಮುಂಬೈ

ಮುಂಬಯಿನಗರ, ಮಹಾರಾಷ್ಟ್ರದ ರಾಜಧಾನಿ. ಸುಮಾರು ಒಂದು ಕೋಟಿ ಮೂವತ್ತು ಲಕ್ಷ ಜನ ವಾಸಿಸುವ ಇದು ಭಾರತದಲ್ಲಿಯೇ ಅತಿ ಹೆಚ್ಚು ಜನಸಂಖ್ಯೆಯಿರುವ ನಗರವಾಗಿದೆ. ಮುಂಬಯಿಯ ಉಪನಗರಗಳೂ ಸೇರಿದರೆ, ಒಟ್ಟು ಜನಸಂಖ್ಯೆ ಎರಡು ಕೋಟಿ ಮೀರಿ, ಪ್ರಪಂಚದಲ್ಲಿಯೇ ಐದನೆಯ ಅತಿ ದೊಡ್ಡ ನಗರವೆನಿಸುತ್ತದೆ. ಭಾರತದ ಪಶ್ಚಿಮ ಕರಾವಳಿಯಲ್ಲಿರುವ ಮುಂಬಯಿ, ಸ್ವಾಭಾವಿಕ ಬಂದರೂ ಆಗಿದ್ದು, ಭಾರತದ ಸಮುದ್ರಮಾರ್ಗದ ಐವತ್ತು ಶೇಕಡಾ ಪ್ರವಾಸಿಗಳು, ಹಾಗೂ ಸರಕು ಇಲ್ಲಿಂದಲೇ ಸಾಗಿಸಲ್ಪಡುತ್ತದೆ. ಮುಂಬಯಿಯನ್ನು ಭಾರತದ ಆರ್ಥಿಕ ಹಾಗೂ ಮನರಂಜನಾಲೋಕದ ರಾಜಧಾನಿ ಎಂದೂ ಪರಿಗಣಿಸಲಾಗಿದೆ. ಸಂಜಯಗಾಂಧಿ ರಾಷ್ಟ್ರೀಯ ಉದ್ಯಾನವನ ನಗರದ ಸರಹದ್ದಿನಲ್ಲಿಯೇ ಇರುವುದು ಬಹುತೇಕ ಮತ್ತಾವುದೇ ನಗರಗಳಲ್ಲಿ ಕಂಡುಬರದ ವೈಶಿಷ್ಟ್ಯ.

                                     

ⓘ ಜನ

  • ಜನ ಮ ಚ ಚ ದ ಮಗ - ರಲ ಲ ಬ ಡ ಗಡ ಯ ದ ಕನ ನಡ ಚಲನಚ ತ ರಗಳಲ ಲ ದ ಇದ ದ ಚ ಟ ಕ ಚಲನಚ ತ ರ ಕ ರ ತ ಬರಹ. ಈ ಬರಹವನ ನ ವ ಸ ತರ ಸಲ ಸಹಕರ ಸ
  • ಅನ ಕ ದ ಶಗಳ ತಮ ಮ ದ ಶದ ಜನ ಇತ ಹ ಸಗಳನ ನ ಪ ರತ ನ ಧ ಸ ವ ತ ರ ಷ ಟ ರ ಭ ಮ ನವನ ನ ಸ ಚ ಸ ವ ತ ಒ ದ ಗ ತ ಯನ ನ ರ ಷ ಟ ರಗ ತ ಯ ದ ಆಯ ಕ ಮ ಡ ಕ ಡ ವ National Anthem
  • ಜನ ಸ ಖ ಯ ಸ ಫ ಟ ಒ ದ ಪ ರದ ಶದ ಜನಸ ಖ ಯಲ ಲ ಉ ಟ ಗ ವ ತ ವ ರವ ದ ಏರ ಕ ಯನ ನ ಜನಸ ಖ ಯ ಸ ಫ ಟ ಎ ಬ ಶಬ ದದ ದ ಗ ರ ತ ಸ ವರ ಇಲ ಲ ಆ ಪ ರದ ಶದ ಜನಸ ಖ ಯ ಗ ಅಲ ಲ ಯ ಪರ ಸರ ಕ ಕ
  • ಅಪರ ಧವ ದ ಪರ ಗಣ ಸಲ ಪಡ ತ ತದ ಭ ರತದ ರ ಷ ಟ ರ ಯ ಗ ನ, ವ ದ ಮ ತರಮ ಭ ರತದ ರ ಷ ಟ ರಗ ತ ಜನ ಗಣ ಮನ ಕನ ನಡದಲ ಲ ಈ ಮ ದ ನ ತ ದ ಭ ರತದ ರ ಷ ಟ ರಗ ತ - ಜನಗಣಮನ ಅಧ ನ ಯಕ ಜಯಹ ಭ ರತದ
  • ಹ ಚ ಎ ವ ರರ ಜಯ ಯನವರ ಪರ ಶ ರಮ ಸ ಕಷ ಟ ದ ಸ ಗರ ತ ಲ ಕ ನ ಜನ ಉಚ ಚ ಕಲ ರಸ ಕರ ಮತ ತ ಸ ಹ ತ ಯ ರ ಧಕರ ಬಹಳ ಜನ ಕಲ ವ ದರನ ನ ಸ ಹ ತ ಗಳನ ನ ರ ಜ ಯಕ ಕ ಸ ಗರ ತ ಲ ಕ ನ ಡ ದ
  • ಚಕ ರವರ ತ ಎ ದ ಚ ತ ರರ ಗದಲ ಲ ಪ ರಸ ದ ಧರ ನರಸ ಹರ ಜ ಅವರ ಕ ರ ತ ಪ ರಸ ದ ಧ ಮ ತ ದ ಜನ ಮ ಚ ಚ ರ ವ ಯ ವ ದ ಶ ರ ಷ ಠ ನಟ ನಟ ಯರ ರಲ ಅವರ ನಟ ಸ ರ ವ ನ ರ ನ ನ ರ ಚ ತ ರಗಳ ಇರ ತ ತವ ದರ
  • ಶ 89ರಷ ಟ ಜನ ನಗರಗಳಲ ಲ ವ ಸ ಸ ತ ತ ರ ಉಳ ದ ಜನ ಹಳ ಳ ಗಳಲ ಲ ವ ಸವ ಗ ದ ದ ರ ಪ ರತ ಸ ವ ರಕ ಕ ಜನನ ಮರಣ ದರಗಳ ಕ ರಮವ ಗ ಮತ ತ ಆಗ ವ ಈ ದ ಶದ ಜನ ವ ದ ಯ ವ ತರ
  • ದ ರ ವ ಡ ಜನ ದಕ ಷ ಣ ಭ ರತ ಮತ ತ ಶ ರ ಲ ಕ ಗಳ ಮ ಲದ ದ ರ ವ ಡ ಭ ಷ ಗಳನ ನ ಮ ತನ ಡ ವ ಜನರ ದ ರ ವ ಡರ ಭ ರತದ ಮ ಲನ ವ ಸ ಗಳ ದ ಮಧ ಯ ಏಷ ಯ ದ ದ ಬ ದ ಆರ ಯರ ಇವರನ ನ ಸ ಲ ಸ
  • ಮ ಬಯ ನಗರ, ಮಹ ರ ಷ ಟ ರದ ರ ಜಧ ನ ಸ ಮ ರ ಒ ದ ಕ ಟ ಮ ವತ ತ ಲಕ ಷ ಜನ ರ ಅ ದ ಜ ವ ಸ ಸ ವ ಇದ ಭ ರತದಲ ಲ ಯ ಅತ ಹ ಚ ಚ ಜನಸ ಖ ಯ ಯ ರ ವ ನಗರವ ಗ ದ ಮ ಬಯ ಯ ಉಪನಗರಗಳ
ಜನ ಸಂಖ್ಯೆ ಸ್ಫೋಟ
                                               

ಜನ ಸಂಖ್ಯೆ ಸ್ಫೋಟ

ಜನ ಸಂಖ್ಯೆ ಸ್ಫೋಟ ಒಂದು ಪ್ರದೇಶದ ಜನಸಂಖೈಯಲ್ಲಿ ಉಂಟಾಗುವ ತೀವ್ರವಾದ ಏರಿಕೆಯನ್ನು ಜನಸಂಖ್ಯಾ ಸ್ಫೋಟ ಎಂಬ ಶಬ್ದದಿಂದ ಗುರುತಿಸುವರು.ಇಲ್ಲಿ ಆ ಪ್ರದೇಶದ ಜನಸಂಖ್ಯೆಗೂ ಅಲ್ಲಿಯ ಪರಿಸರ ಕ್ಕೂ ನೇರ ಸಂಬಂಧವಿದೆ.ಈ ರೀತಿಯ ತೀವ್ರವಾದ ಹೆಚ್ಚಳ ಹೆಚ್ಚಾದ ಜನನ ಪ್ರಮಾಣ ಮತ್ತು ಕಡಿಮೆಯಾದ ಮರಣ ಪ್ರಮಾಣ ದಿಂದ ಆಗುತ್ತದೆ.

                                               

ಎಡ್ ಸ್ಟಫ್ಫೋರ್ಡ್

ಎಡ್ ಸ್ಟಫ್ಫೋರ್ಡ್ ಒಬ್ಬ ಬ್ರಿಟಿಶ್ ಪರಿಶೋಧಕ. ಇವರು ಆಗಸ್ಟ್ ೨೦೧೦ ಅಂದು ಆಮಜೊನ್ ನದಿಯ ಉದಕ್ಕೂ ನಡೆದ ಮೊದಲ ವ್ಯಕ್ತಿ ಆದರು. ಸ್ಟಫ್ಫೋರ್ಡ್ರವರ ಯಾತ್ರೆ ಇವರ ಓರ್ವ ಗೆಳಯನೊಡನೆ ಶುರ್ವದದ್ದು ಪೆರುವಿನ ದಕ್ಷಿಣ ಕಡಲತೀರದಲ್ಲಿ, ೨ ಏಪ್ರಿಲ್ ೨೦೦೮ ರಂದು; ಆದರೆ ಇವರ ಗೆಳಯ ಲುಕ್ ಇವರನ್ನು ೩ ತಿಂಗಳ ನಂತರ ಬಿಟ್ಟಿ ಹಿಂತಿರುಗಿದರು, ಸ್ಟಫ್ಫೋರ್ಡ್ ತಮ್ಮ ಯಾತ್ರೆಯನ್ನು ಗಡಿಎಲ್ "ಚೋ" ಸಂಚೆಜ್ ರಿವೇರ ಜೊತೆ ಮುಗಿಸಿದರು. ಇವರು ಈ ಸಾದನೆಯನ್ನು ಹಲವರು ಧರ್ಮಾರ್ಥ ಸಂಸ್ಥೆಗಳಿಗಾಗಿ ಹಮ್ಮಿಕೊಂಡರು. ಮೇ 2009 ಸ್ಟಫ್ಫೋರ್ಡ್ ರಾಯಲ್ ಜೆಒಗ್ರಫಿಕಾಲ್ ಸೊಸೈಟಿಯಾ ಜೆಒಗ್ರಫಿಕಾಲ್ ಮಗಜಿನೆ ಮುಕಪುಟದಲ್ಲಿ ಕಂಡು ಬಂದರು

                                               

ಎನ್. ಪ್ರಭುದೇವ್

ಡಾ. ಎನ್. ಪ್ರಭುದೇವ್, ಇವರು ಪ್ರಸ್ತುತ ಕರ್ನಾಟಕ ಆರೋಗ್ಯ ಆಯೋಗದ ಅಧ್ಯಕ್ಷರು. ಈ ಹಿಂದೆ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿ ಮತ್ತು ಜಯದೇವ ಆಸ್ಪತ್ರೆಯ ನಿರ್ದೇಶಕರಾಗಿ ಕೆಲಸ ನಿರ್ವಹಿಸಿದ್ದಾರೆ.

                                               

ಬಿ.ಆರ್.ರಂಗಸ್ವಾಮಿ

ಬಿ.ಆರ್‍.ರಂಗಸ್ವಾಮಿಯವರು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಬೆಳ್ಳೂರು ಹೋಬಳಿಯ ಪಾಳ್ಯಾದ ಹಳ್ಳಿ ಗ್ರಾಮದವರು. ಇವರು ನವಸಮಾಜ ನಿರ್ಮಾಣ ವೇದಿಕೆಯ ಸಂಸ್ಥಾಪಕರು ಹಾಗೂ ಬಾರುಕೋಲುಪತ್ರಿಕೆಯ ಸಂಪಾದಕರೂ ಆಗಿದ್ದಾರೆ. ಕಳೆದ ಹತ್ತು ವರ್ಷಗಳಿಂದ ದುಡಿಯುವ ಜನಗಳ ಪರವಾಗಿ ಧನಿ ಎತ್ತುತ್ತಾ ಬಂದಿರುವ ಇವರು ಅವರದೇ ಸಂಘಟನೆಯ ಪ್ರಧಾನ ಕಾರ್ಯಾಧ್ಯಕ್ಷರೂ ಸಹಾ ಆಗಿದ್ದಾರೆ.

                                               

ಶಂಕರ ಮಹಾದೇವ ಬಿದರಿ

ಶಂಕರ ಮಹಾದೇವ ಬಿದರಿ ಯವರು ಕರ್ನಾಟಕ ರಾಜ್ಯದ ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಬನಹಟ್ಟಿ ಗ್ರಾಮದಲ್ಲಿ ೧ನೇ ಜೂನ್ ೧೯೫೨ಸರಿಯಾದ ಜನ್ಮ ದಿನಾಂಕ: ೨೭ನೇ ಅಗಸ್ಟ್ ೧೯೫೪ ರಲ್ಲಿ ಜನಿಸಿದರು. ಇವರು ಕರ್ನಾಟಕ ರಾಜ್ಯದ ಹಿರಿಯ ಪೋಲಿಸ್ ಅಧಿಕಾರಿಗಳಾಗಿದ್ದರು. ೧೯೭೮ನೇ ಐಪಿಎಸ್ ಪರೀಕ್ಷೆಯಲ್ಲಿ ಉತೀರ್ಣರಾಗಿದ್ದರು.

Users also searched:

ಜನ ಸೇವಕ, ಜನಸೇವಕ ಯೋಜನೆ,

...
...
...