Back

ⓘ ತಂತ್ರಜ್ಞಾನ - ತಂತ್ರಜ್ಞಾನ, ಭಾರತೀಯ ತಂತ್ರಜ್ಞಾನ ಸಂಸ್ಥೆ, ಮಾಹಿತಿ ತಂತ್ರಜ್ಞಾನ, ಜೈವಿಕತಂತ್ರಜ್ಞಾನ, ಭಾರತೀಯ ತಂತ್ರಜ್ಞಾನ ಸಂಸ್ಥೆ ಮದ್ರಾಸ್‌, ವಿಜ್ಞಾನ-ತಂತ್ರಜ್ಞಾನ, ಪುಸ್ತಕ ..                                               

ತಂತ್ರಜ್ಞಾನ

ತಂತ್ರಜ್ಞಾನ ವು ಒಂದು ಜೀವಜಾತಿಯಿಂದ ಉಪಕರಣಗಳು ಹಾಗೂ ಕುಶಲಕರ್ಮಗಳ ಬಳಕೆ ಮತ್ತು ಜ್ಞಾನಕ್ಕೆ ಸಂಬಂಧಿಸಿರುವ, ಮತ್ತು ಒಂದು ಜೀವಜಾತಿಯ ಪರಿಸರವನ್ನು ನಿಯಂತ್ರಿಸಲು ಹಾಗೂ ಅದಕ್ಕೆ ಹೊಂದಿಕೊಳ್ಳಲು ಜೀವಜಾತಿಯ ಸಾಮರ್ಥ್ಯದ ಮೇಲೆ ಅದು ಹೇಗೆ ಪರಿಣಾಮ ಬೀರುತ್ತದೆಂಬುದನ್ನು ತಿಳಿಸುವ ಒಂದು ವಿಶಾಲವಾದ ಪರಿಕಲ್ಪನೆಯಾಗಿದೆ. ಆದರೆ, ಒಂದು ನಿಖರವಾದ ವ್ಯಾಖ್ಯಾನ ಸಾಧ್ಯವಿಲ್ಲ; "ತಂತ್ರಜ್ಞಾನವು" ಮಾನವಕುಲಕ್ಕೆ ಉಪಯುಕ್ತವಾಗಿರುವ ಯಂತ್ರಗಳು, ಯಂತ್ರಾಂಶ ಅಥವಾ ಗೃಹೋಪಕರಣಗಳಂತಹ ಭೌತಿಕ ವಸ್ತುಗಳನ್ನು ನಿರ್ದೇಶಿಸಬಹುದು, ಆದರೆ, ವ್ಯವಸ್ಥೆಗಳು, ಸಂಘಟನೆಯ ವಿಧಾನಗಳು, ಮತ್ತು ತಂತ್ರಗಳ ಸಹಿತ ಹೆಚ್ಚು ವಿಶಾಲವಾದ ವಿಷಯಗಳನ್ನೂ ಒಳಗೊಳ್ಳಬಹುದು. ಒಂದು ಸಮಸ್ಯೆಯನ್ನು ಪರಿಹರಿಸುವ ಸಲುವಾಗಿ, ಒಂದು ಸಮಸ್ಯೆಗೆ ಮೊದಲೇ ಅಸ್ತಿತ್ವದಲ್ಲಿರುವ ಪರಿಹಾರ ಸುಧಾರಿಸಲು ...

                                               

ಭಾರತೀಯ ತಂತ್ರಜ್ಞಾನ ಸಂಸ್ಥೆ

ಭಾರತೀಯ ತಂತ್ರಜ್ಞಾನ ವಿದ್ಯಾಲಯಗಳು ಅಥವಾ ಐಐಟಿ ಭಾರತದ ೨೩ ಸ್ವತಂತ್ರ ತಂತ್ರಜ್ಞಾನ ಶಿಕ್ಷಣ ಸಂಸ್ಥೆಗಳು. ಭಾರತ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯ ಅಡಿಯಲ್ಲಿ ಬರುವ ಇವುಗಳನ್ನು ಸಂಸತ್ತಿನ ಆದೇಶದ ಮೇಲೆ ೧೯೫೦ರಲ್ಲಿ ಸ್ಥಾಪನೆ ಮಾಡಲಾಯಿತು. ವ್ಯಾಸಂಗ ಮತ್ತು ಸಂಶೋಧನೆ ಎರಡರಲ್ಲೂ ಪ್ರಸಿದ್ದಿ ಪಡೆದಿರುವ ಈ ಕೇಂದ್ರಗಳಲ್ಲಿ ದೇಶದ ಪ್ರತಿಭಾನ್ವಿತ ವಿದ್ಯಾರ್ಥಿಗಳಲ್ಲದೆ ಅನೇಕ ವಿದೇಶಿ ವಿದ್ಯಾರ್ಥಿಗಳು ತಮ್ಮ ಅನ್ವೇಷಣೆಯಲ್ಲಿ ತೊಡಗಿಸಿಕೊಂಡಿದ್ದ. ಐಐಟಿಗಳು, ಐಐಟಿ-ಜೆಇಇ ಎಂಬ ಪದವಿಪೂರ್ವ ಪ್ರವೇಶಾತಿ ಒಂದು ಸಾಮಾನ್ಯ ಪ್ರವೇಶ ಪ್ರಕ್ರಿಯೆ ಹೊಂದಿವೆ. ಇದನ್ನು ೨೦೧೩ ರಲ್ಲಿ ಸುಧಾರಿತ ಜಂಟಿ ಪ್ರವೇಶ ಪರೀಕ್ಷೆ ಬದಲಿಸಿತು. ಈ ಪ್ರಕ್ರಿಯೆ ಎಲ್ಲಾ ಸ್ನಾತಕೋತ್ತರ ಮಟ್ಟದ ಪದವಿಗಳಿಗೂ ಅನ್ವಯಿಸುತ್ತದೆ. ಇದು ಅತ್ಯತ್ತಮ ಅಭಿಯಂತ್ರ ಪದವಿಯನ್ನು ನೀಡುತ್ತದ ...

                                               

ಮಾಹಿತಿ ತಂತ್ರಜ್ಞಾನ

ಮಾಹಿತಿ ತಂತ್ರಜ್ಞಾನ ಅಮೇರಿಕದ ಮಾಹಿತಿ ತಂತ್ರಜ್ಞಾನ ಸಂಘದ ನಿರ್ದಿಷ್ಟದಂತೆ, "ಗಣಕಯಂತ್ರ-ಆಧಾರಿತ ಮಾಹಿತಿ ವ್ಯವಸ್ಥೆಗಳ ಅಧ್ಯಯನ, ರಚನೆ, ಅಭಿವೃದ್ಧಿ ಮತ್ತು ನಿರ್ವಹಣೆ - ವಿಶೇಷವಾಗಿ ತಂತ್ರಾಂಶ ಮತ್ತು hardware." ಮಾಹಿತಿ ಎನ್ನುವದರ ಬಗ್ಗೆ ಮನುಷ್ಯನಿಗೆ ಬಹು ಪೂರ್ವದಿಂದಲೇ ಅರಿವಿದ್ದರೂ ಅದು ತಂತ್ರಜ್ಞಾನದ ಜೊತೆಗೆ ಬೆರೆತದ್ದು ಇತ್ತೀಚೆಗೆ. ಅದಕ್ಕೆ ಕಾರಣ ತಂತ್ರಜ್ಞಾನದ ತ್ವರಿತ ಬೆಳವಣಿಗೆ. ಮಾಹಿತಿಯನ್ನು ವೇಗವಾಗಿ ರವಾನಿಸುವ ತಂತ್ರಜ್ಞಾನವು ಅದನ್ನು ಶೇಖರಿಸುವ ಮತ್ತು ರಕ್ಷಿಸುವ ಜವಾಬ್ದಾರಿಯನ್ನೂ ಹೊರುತ್ತದೆ. ಯಾವುದೇ ಒಂದು ಕ್ಷೇತ್ರವನ್ನು ತೆಗೆದುಕೊಂಡರೂ ಅದರಲ್ಲಿ ಮಾಹಿತಿ ತಂತ್ರಜ್ಞಾನ ಎಂಬ ತುಣುಕು ಇದ್ದೇ ಇರುತ್ತದೆ. ಇದರಿಂದ ದೂರ ಎನ್ನುವ ಪದ ತನ್ನ ಅರ್ಥವನ್ನು ಕಳೆದುಕೊಳ್ಳುತ್ತದೆ. ಇದೆಲ್ಲಾ ಸಾಧ್ಯವಾಗುತ್ತಿರುವದು ಅಂತರ ...

                                               

ಜೈವಿಕತಂತ್ರಜ್ಞಾನ

ಜೈವಿಕ ತಂತ್ರಜ್ಞಾನ ವು ಜೀವಶಾಸ್ತ್ರ, ಕೃಷಿ, ಆಹಾರ ವಿಜ್ಞಾನ ಮತ್ತು ಔಷಧ ವೈದ್ಯಶಾಸ್ತ್ರಗಳನ್ನು ಆಧರಿಸಿರುವ ಒಂದು ತಂತ್ರರ್ಜ್ಞಾನವಾಗಿದೆ. ಈ ಪದದ ಆಧುನಿಕ ಬಳಕೆಯು ಸಾಮಾನ್ಯವಾಗಿ ತಳೀಯ ಶಿಲ್ಪಶಾಸ್ತ್ರ ಹಾಗೂ ಜೀವಕೋಶ ಮತ್ತು ಅಂಗಾಂಶ ಕೃಷಿಕೆ ತಂತ್ರಜ್ಞಾನಗಳನ್ನು ಉಲ್ಲೇಖಿಸುತ್ತದೆ. ಆದಾಗ್ಯೂ, ಮಾನವನ ಉದ್ದೇಶಗಳ ಅನುಸಾರವಾಗಿ ಜೀವಂತ ವಸ್ತುಗಳನ್ನು ಪರಿವರ್ತಿಸಲು ಅಗತ್ಯವಿರುವ ಕಾರ್ಯವಿಧಾನಗಳ ವಿಸ್ತೃತ ಶ್ರೇಣಿ ಹಾಗೂ ಇತಿಹಾಸವನ್ನು ಈ ಪರಿಕಲ್ಪನೆಯು ಒಳಗೊಂಡಿದೆ. ಪ್ರಾಣಿಗಳ ಪಳಗಿಸುವಿಕೆ, ಗಿಡಗಳ ಕೃಷಿ ಮತ್ತು ಕೃತಕ ಆಯ್ಕೆ ಮತ್ತು ಸಂಕರೀಕರಣ ವಿಧಾನಗಳನ್ನು ಬಳಸುವ ತಳಿ ಬೆಳೆಸುವ ಕಾರ್ಯಕ್ರಮಗಳ ಮೂಲಕ ಇವುಗಳಲ್ಲಿ "ಸುಧಾರಣೆ"ಗಳನ್ನು ತರುವುದನ್ನು ಸಹ ಒಳಗೊಂಡಿದೆ. ಜೈವಿಕ ತಂತ್ರಜ್ಞಾನಕ್ಕೆ ಹೋಲಿಸಿದಾಗ, ಜೀವಂತ ವಸ್ತುಗಳೊಂದಿಗಿನ ಸಂಪರ್ ...

                                               

ಭಾರತೀಯ ತಂತ್ರಜ್ಞಾನ ಸಂಸ್ಥೆ ಮದ್ರಾಸ್‌

ಟೆಂಪ್ಲೇಟು:Infobox Indian Institute of Technology ಭಾರತೀಯ ತಂತ್ರಜ್ಞಾನ ಸಂಸ್ಥೆ ಮದ್ರಾಸ್‌ ಐಐಟಿ ಮದ್ರಾಸ್‌ ದಕ್ಷಿಣ ಭಾರತದ ಚೆನ್ನೈಮುಂಚೆ ಮದ್ರಾಸ್‌ಯಲ್ಲಿರುವ ತಾಂತ್ರಿಕ ಮತ್ತು ತಂತ್ರಜ್ಞಾನ ಶಿಕ್ಷಣ ಸಂಸ್ಥೆ. ಭಾರತ ಸರ್ಕಾರವು ಇದನ್ನು ರಾಷ್ಟ್ರೀಯ ಪ್ರಮುಖ ಶಿಕ್ಷಣ ಸಂಸ್ಥೆ ಎಂದು ಮಾನ್ಯತೆ ನೀಡಿದೆ. ಈ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯನ್ನು ಅಂದಿನ ಪಶ್ಚಿಮ ಜರ್ಮನಿಯ ಸರ್ಕಾರದ ತಾಂತ್ರಿಕ ಮತ್ತು ಧನಸಹಾಯದೊಂದಿಗೆ 1959ರಲ್ಲಿ ಸ್ಥಾಪಿಸಲಾಯಿತು.ತಾಂತ್ರಿಕ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ತರಬೇತಿ ಶಿಕ್ಷಣ ಮತ್ತು ಸಂಶೋಧನಾ ಸೌಲಭ್ಯಗಳನ್ನು ಒದಗಿಸಲು ಭಾರತ ಸರ್ಕಾರವು ಸಂಸತ್ತಿನಲ್ಲಿ ಒಂದು ಮಸೂದೆ ಮಂಜೂರು ಮಾಡಿತು. ಇದರಂತೆ ದೇಶಾದ್ಯಂತ ಸ್ಥಾಪಿಸಲಾದ 15 ಭಾರತೀಯ ತಂತ್ರಜ್ಞಾನ ಸಂಸ್ಥೆಗಳ ಪೈಕಿ ಐಐಟಿ ಮದ್ರಾಸ್ ‌ ಮ ...

                                               

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ಜನಸಾಮಾನ್ಯರತ್ತ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಕೊಂಡೊಯ್ಯಲು ಹಾಗೂ ವಿಜ್ಞಾನವನ್ನು ಜನಪ್ರಿಯಗೊಳಿಸುವ ಸಲುವಾಗಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯನ್ನು ಕರ್ನಾಟಕ ಸರ್ಕಾರವು ಜುಲೈ 30, 2005 ರಂದು ಪ್ರಸಿದ್ಧ ಬಾಹ್ಯಾಕಾಶ ವಿಜ್ಞಾನಿ ದಿವಂಗತ ಪ್ರೊ. ಯು. ಆರ್. ರಾವ್‍ರವರ ಅಧ್ಯಕ್ಷತೆಯಲ್ಲಿ ಸ್ಥಾಪನೆ ಮಾಡಿದೆ. ಪ್ರಸ್ತುತ ಡಾ. ಎಸ್. ಕೆ. ಶಿವಕುಮಾರ್, ನಿವೃತ್ತ ನಿರ್ದೇಶಕರು, ಇಸ್ರೊ ಉಪಗ್ರಹ ಕೇಂದ್ರ, ಬೆಂಗಳೂರು ಇವರು ಅಕಾಡೆಮಿಯ ಅಧ್ಯಕ್ಷರಾಗಿದ್ದು, ಪ್ರಮುಖ ಇಲಾಖೆಗಳ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು/ ಕಾರ್ಯದರ್ಶಿಗಳು ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಪರಿಣತರನ್ನೊಳಗೊಂಡ ನಾಮನಿರ್ದೇಶಿತ ಸದಸ್ಯರು ಸೇರಿ ಒಟ್ಟು 21 ಸದಸ್ಯರನ್ನು ಹೊಂದಿದೆ. ಸರ್ಕಾರವು ಅಕಾಡೆಮಿಯನ್ನು ಕರ್ನಾಟಕ ಸಂಘ ನೊಂದಾವಣಿ ಕಾ ...

                                               

ವಿಜ್ಞಾನ-ತಂತ್ರಜ್ಞಾನ (ಪುಸ್ತಕ)

ಕನ್ನಡ ಸಾಹಿತ್ಯ ಪರಿಷತ್ತು ಶತಮಾನೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ೨೦೧೫ನೇ ಇಸವಿಯಲ್ಲಿ ಹಮ್ಮಿಕೊಂಡ ಮಹತ್ವದ ಯೋಜನೆಗಳ ಅಂಗವಾಗಿ ಎರಡು ಶತಮಾನಗಳಿಗೂ ಮೀರಿದ ಅವಧಿಯ ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಗಳ ರಚನೆ, ಪ್ರಕಟಣೆಯ ಭಾಗವಾಗಿ ನಿರ್ಧರಿಸಿದ್ದ ೧೭ ಸಂಪುಟಗಳಲ್ಲಿ ವಿಜ್ಞಾನ-ತಂತ್ರಜ್ಞಾನ ಪುಸ್ತಕವನ್ನು ೧೪ನೇ ಸಂಪುಟವಾಗಿ ಹೊರತರಲಾಗಿದೆ. ವಿಜ್ಞಾನ-ತಂತ್ರಜ್ಞಾನ, ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯ ೧೪ನೇ ಸಂಪುಟವಾಗಿದ್ದರೂ, ಸಂಪುಟ ಸರಣಿಯಲ್ಲಿ ಮುದ್ರಣಗೊಂಡ ಮೊದಲನೆಯ ಸಂಪುಟವಾಗಿದೆ. ಈ ಸಂಪುಟವನ್ನು ಶ್ರೀ ಟಿ. ಆರ್. ಅನಂತರಾಮು ಅವರು ಸಂಪಾದಿಸಿದ್ದಾರೆ.

ಭಾರತೀಯ ತಂತ್ರಜ್ಞಾನ ಸಂಸ್ಥೆಗಳ ಪಟ್ಟಿ
                                               

ಭಾರತೀಯ ತಂತ್ರಜ್ಞಾನ ಸಂಸ್ಥೆಗಳ ಪಟ್ಟಿ

ಭಾರತೀಯ ತಂತ್ರಜ್ಞಾನ ವಿದ್ಯಾಲಯಗಳು ಅಥವಾ ಐಐಟಿ ಭಾರತದ ೨೩ ಸ್ವತಂತ್ರ ತಂತ್ರಜ್ಞಾನ ಶಿಕ್ಷಣ ಸಂಸ್ಥೆಗಳು. ಭಾರತ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯ ಅಡಿಯಲ್ಲಿ ಬರುವ ಇವುಗಳನ್ನು ಸಂಸತ್ತಿನ ಆದೇಶದ ಮೇಲೆ ೧೯೫೦ರಲ್ಲಿ ಸ್ಥಾಪನೆ ಮಾಡಲಾಯಿತು. ವ್ಯಾಸಂಗ ಮತ್ತು ಸಂಶೋಧನೆ ಎರಡರಲ್ಲೂ ಪ್ರಸಿದ್ದಿ ಪಡೆದಿರುವ ಈ ಕೇಂದ್ರಗಳಲ್ಲಿ ದೇಶದ ಪ್ರತಿಭಾನ್ವಿತ ವಿದ್ಯಾರ್ಥಿಗಳಲ್ಲದೆ ಅನೇಕ ವಿದೇಶಿ ವಿದ್ಯಾರ್ಥಿಗಳು ತಮ್ಮ ಅನ್ವೇಷಣೆಯಲ್ಲಿ ತೊಡಗಿಸಿಕೊಂಡಿದ್ದ.ಐಐಟಿಗಳು, ಐಐಟಿ-ಜೆಇಇ ಎಂಬ ಪದವಿಪೂರ್ವ ಪ್ರವೇಶಾತಿ ಒಂದು ಸಾಮಾನ್ಯ ಪ್ರವೇಶ ಪ್ರಕ್ರಿಯೆ ಹೊಂದಿವೆ. ಇದನ್ನು ೨೦೧೩ ರಲ್ಲಿ ಸುಧಾರಿತ ಜಂಟಿ ಪ್ರವೇಶ ಪರೀಕ್ಷೆ ಬದಲಿಸಿತು.

                                               

ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರಿ

ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರಿಸ್ ಭಾರತ ಎರಡನೆಯ ದೊಡ್ಡ ಅಂತರಿಕ್ಷಯಾನ ಸಂಸ್ಥೆ. ಇದನ್ನು ೧೯೫೯ರಲ್ಲಿ ದೆಹಲಿಯಲ್ಲಿ ಸ್ಥಾಪಿಸಲಾಯಿತು.ಮುಂದೆ ೧೯೬೦ರಲ್ಲಿ ಇದನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಯಿತು.ಇದು ಹೆಚ್.ಎ.ಎಲ್.,ಡಿ.ಆರ್.ಡಿ.ಒ ಮತ್ತು ಇಸ್ರೋಗಳೊಂದಿಗೆ ಸೇರಿಕೊಂಡು ಭಾರತದಲ್ಲಿ ನಾಗರಿಕ ವಿಮಾನ ನಿರ್ಮಾಣ ತಂತ್ರಜ್ಞಾನ ಅಭಿವೃದ್ದಿಯಲ್ಲಿ ಶ್ರಮಿಸುತ್ತಿದೆ.

ಫೆಡೋರಾ (ಲಿನಕ್ಸ್ ವಿತರಣೆ)
                                               

ಫೆಡೋರಾ (ಲಿನಕ್ಸ್ ವಿತರಣೆ)

ಫೆಡೋರಾ ಒಂದು ಮುಕ್ತ ಬಳಕೆಗೆ ಲಭ್ಯವಿರುವ ಲಿನಕ್ಸ್ ತಂತ್ರಾಂಶದ ವಿತರಣೆ. ರೆಡ್ ಹ್ಯಾಟ್ ಸಂಸ್ಥೆಯು ಪ್ರಾಯೋಜಿಸಿರುವ ಒಂದು ಸಾಮುದಾಯಿಕ ಸೃಷ್ಟಿ ಇದು. ೨೦೦೩ರಲ್ಲಿ ಮೊದಲು ಹೊರಬಂದ ಈ ತಂತ್ರಾಶವು ೨೦೦೯ರಲ್ಲಿ ತನ್ನ ೧೦ ನೇ ಅವತರಣೆಯಲ್ಲಿದೆ.

ವಿದ್ಯುಚ್ಛಾಸ್ತ್ರ
                                               

ವಿದ್ಯುಚ್ಛಾಸ್ತ್ರ

ವಿದ್ಯುಚ್ಛಾಸ್ತ್ರ ವಿದ್ಯುತ್ ಬಗ್ಗೆ ಅಧ್ಯಯನ ನಡೆಸಲಾಗುವ ಯಂತ್ರಶಾಸ್ತ್ರದ ಒಂದು ಪ್ರಕಾರ. ಕೆಲವು ಬಾರಿ ಋಣವಿದ್ಯುತ್ಕಣ ಪ್ರವಹಗಳನ್ನು ಅಭ್ಯಸಿಸುವ ವಿದ್ಯುನ್ಮಾನ ಶಾಸ್ತ್ರವನ್ನೂ ಕೂಡ ಇದೇ ಪ್ರಕಾರದಲ್ಲಿ ಸೇರಿಸಲಾಗುತ್ತದೆ.

ಸ್ಟೀವ್ ವಾಜ್ನೈಕ್
                                               

ಸ್ಟೀವ್ ವಾಜ್ನೈಕ್

Steve Wozniak’s talk on his iWoz book at Oxford in 2008 audio recording Steve Wozniak’s talk on his iWoz book at MIT in 2006 In Search of the Valley A 2006 documentary on Silicon Valley featuring Steve Wozniak iWoz: From Computer Geek to Culture Icon: How I Invented the Personal Computer, Co-Founded Apple, and Had Fun Doing It Steve Wozniak’s talk on his iWoz book at Google in 2006 Woz on Innovation and Motivation April 10, 2013

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →