Back

ⓘ ವಿಜ್ಞಾನ - ವಿಜ್ಞಾನ, ಗಣಕ ವಿಜ್ಞಾನ, ಭಾರತೀಯ ವಿಜ್ಞಾನ ಸಂಸ್ಥೆ, ರಾಷ್ಟ್ರೀಯ ವಿಜ್ಞಾನ ದಿನಾಚರಣೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಜ್ಯೋತಿಷ ಮತ್ತು ವಿಜ್ಞಾನ, ಆಸ್ತ್ರೇಲೋಪಿಥಿಕಸ್ ..
                                               

ವಿಜ್ಞಾನ

ವಿಜ್ಞಾನ ವು ಬ್ರಹ್ಮಾಂಡದ ಬಗ್ಗೆ ಪರೀಕ್ಷಣೀಯ ವಿವರಣೆಗಳು ಮತ್ತು ಭವಿಷ್ಯವಾಣಿಗಳ ರೂಪದಲ್ಲಿ ಜ್ಞಾನವನ್ನು ನಿರ್ಮಿಸುವ ಮತ್ತು ಸಂಘಟಿಸುವ ಒಂದು ವ್ಯವಸ್ಥಿತ ಯೋಜನೆ. ಮಾನವನಿಂದ ತಿಳಿಯಬಲ್ಲ ವಿಶ್ವದ ಬಗೆಗಿನ ಜ್ಞಾನದ ಸಮೂಹವೆ ವಿಜ್ಞಾನ. ಒಂದು ಹಳೆಯ ಮತ್ತು ನಿಕಟವಾಗಿ ಸಂಬಂಧಿತ ಅರ್ಥದಲ್ಲಿ, "ವಿಜ್ಞಾನ"ವು, ತಾರ್ಕಿಕವಾಗಿ ವಿವರಿಸಬಲ್ಲ ಮತ್ತು ವಿಶ್ವಾಸಾರ್ಹವಾಗಿ ಅನ್ವಯಿಸಬಲ್ಲ ಪ್ರಕಾರದ, ಜ್ಞಾನದ ಮಂಡಲವನ್ನೇ ನಿರ್ದೇಶಿಸುತ್ತದೆ. ಈ ಜ್ಞಾನವು ಮಾನವ ತನ್ನ ಇಂದ್ರಿಯಗಳಿಂದ ತಿಳಿಯುವಂತಿರಬೇಕು, ತರ್ಕಕ್ಕೆ ಬದ್ಧವಾಗಿರಬೇಕು ಮತ್ತು ಪರಿಶೋಧನೆಗೆ ವಿಧೇಯವಾಗಿರಬೇಕು. ಈ ಜ್ಞಾನ ಸಂಪಾದನೆಯ ವಿಧಿಯನ್ನು ವೈಜ್ಞಾನಿಕ ವಿಧಿ ಯೆಂದು ಪರಿಗಣಿಸಲಾಗುತ್ತದೆ. ವಿಜ್ಞಾನದ ವೃತ್ತಿ ನಡೆಸುವವನನ್ನು ಒಬ್ಬ ವಿಜ್ಞಾನಿಯೆಂದು ಕರೆಯಲಾಗುತ್ತದೆ. ಶಾಸ್ತ್ರೀಯ ಪ್ರಾ ...

                                               

ಗಣಕ ವಿಜ್ಞಾನ

ಗಣಕ ವಿಜ್ಞಾನ ವು ಮಾಹಿತಿ ಹಾಗೂ ಗಣನೆಯ ಸೈದ್ಧಾಂತಿಕ ಆಧಾರಗಳ, ಮತ್ತು ಗಣಕಯಂತ್ರ ವ್ಯವಸ್ಥೆಗಳಲ್ಲಿ ಅವುಗಳ ಕಾರ್ಯಾನ್ವಯ ಹಾಗೂ ಬಳಸುವಿಕೆಗಾಗಿ ಕಾರ್ಯೋಪಯೋಗಿ ವಿಧಾನಗಳ ಅಧ್ಯಯನ. ಆಗಾಗ, ಮಾಹಿತಿಯನ್ನು ವರ್ಣಿಸುವ ಮತ್ತು ರೂಪಾಂತರಿಸುವ ಕ್ರಮಾವಳಿ ಲಕ್ಷಣದ ಕ್ರಿಯಾಸರಣಿಗಳ ಕ್ರಮಬದ್ಧವಾದ ಅಧ್ಯಯನವೆಂದು ಅದನ್ನು ವಿವರಿಸಲಾಗುತ್ತದೆ; "ಯಾವುದನ್ನು ಯಾಂತ್ರೀಕರಿಸಬಹುದು?" ಎಂಬುದು ಗಣಕ ವಿಜ್ಞಾನಕ್ಕೆ ಆಧಾರವಾದ ಮೂಲಭೂತವಾದ ಪ್ರಶ್ನೆಯಾಗಿದೆ ಗಣಕ ವಿಜ್ಞಾನವು ಹಲವಾರು ಉಪಕ್ಷೇತ್ರಗಳನ್ನು ಹೊಂದಿದೆ; ಗಣಕಯಂತ್ರ ಚಿತ್ರ ನಿರ್ಮಾಣದಂತಹ ಕೆಲವು ಉಪಕ್ಷೇತ್ರಗಳು ನಿರ್ದಿಷ್ಟ ಪರಿಣಾಮಗಳ ಗಣನೆಗೆ ಒತ್ತುಕೊಟ್ಟರೆ, ಗಣನಾತ್ಮಕ ಸಂಕೀರ್ಣತೆ ಸಿದ್ಧಾಂತದಂತಹ ಇತರ ಕೆಲವು ಉಪಕ್ಷೇತ್ರಗಳು ಗಣನಾತ್ಮಕ ಸಮಸ್ಯೆಗಳ ಲಕ್ಷಣಗಳನ್ನು ಅಧ್ಯಯನಮಾಡುತ್ತವೆ. ಇನ್ನೂ ಕೆಲವ ...

                                               

ಭಾರತೀಯ ವಿಜ್ಞಾನ ಸಂಸ್ಥೆ

ಭಾರತೀಯ ವಿಜ್ಞಾನ ಸಂಸ್ಥೆಯು) ಭಾರತದ ಪ್ರಮುಖ ಸ್ನಾತಕೋತ್ತರ, ಸಂಶೋಧನೆ ಹಾಗೂ ಉಚ್ಚ ಶಿಕ್ಷಣ ಸಂಸ್ಥೆಯಾಗಿ ಹೆಸರುವಾಸಿಯಾಗಿದ್ದು, ಬೆಂಗಳೂರಿನಲ್ಲಿದೆ. ಜಮ್ಷೇಟ್ಜಿ ಟಾಟಾ ಹಾಗೂ ಮೈಸೂರಿನ ಮಹಾರಾಜ ಎಚ್.ಎಚ್ ಶ್ರೀ ಕೃಷ್ಣರಾಜ ಒಡೆಯರ್ ರವರ ಸಕ್ರಿಯ ನೆರವಿನೊಂದಿಗೆ ೧೯೦೯ ರಲ್ಲಿ ಸ್ಥಾಪಿಸಲಾಯಿತು. ಕೃಷ್ಣರಾಜ ಒಡೆಯರ್ ೩೭೧ ಎಕರೆ ಭೂಮಿ ದಾನ ಮಾಡಿದರು. ಹಾಗೇ ಜೆಮ್ಷೇಟ್ಜೀ ಟಾಟಾರವರು ಐಐಎಸ್ಸಿ ಸೃಷ್ಟಿಗೆ ಹಲವಾರು ಕಟ್ಟಡಗಳ ಯೋಜನೆಯನ್ನು ನೀಡಿದರು. ಈ ಸಂಸ್ಥೆಯನ್ನು ಸ್ಥಳೀಯವಾಗಿ "ಟಾಟಾ ಇನ್ಸ್ಟಿಟ್ಯೂಟ್" ಎಂದು ಕರೆಯಲಾಗುತ್ತದೆ. ಸಂಸ್ಥೆಯ ೩೭ ಅಭಿಯಂತ್ರಿಕ/ವಿಜ್ಞಾನ ವಿಭಾಗಗಳಲ್ಲಿ ೨೦೦೦ಕ್ಕೂ ಹೆಚ್ಚು ಸಂಶೋಧಕ ವಿದ್ಯಾರ್ಥಿಗಳು ಸ್ನಾತಕೋತ್ತರ/ ಪಿ.ಎಚ್.ಡಿ ಪದವಿಗಳನ್ನು ಅಧ್ಯಯನ ಮಾಡುತ್ತಿದ್ದಾರೆ. ಕರೆಂಟ್ ಸೈನ್ಸ್ ಪತ್ರಿಕೆಯು ಸಂಸ್ಥೆಯ ಸಂಶೋಧ ...

                                               

ರಾಷ್ಟ್ರೀಯ ವಿಜ್ಞಾನ ದಿನಾಚರಣೆ

ಪ್ರತಿ ವರ್ಷ ಫೆಬ್ರವರಿ ೨೮ನೇ ದಿನಾಂಕವನ್ನು ರಾಷ್ಟ್ರೀಯ ವಿಜ್ಞಾನ ದಿನ ವನ್ನಾಗಿ ಆಚರಿಸಲಾಗುತ್ತದೆ. ವಿಜ್ಞಾನ ಹಾಗೂ ನಮ್ಮ ಜೀವನದಲ್ಲಿ ಅದರ ಮಹತ್ವದ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದು ರಾಷ್ಟ್ರೀಯ ವಿಜ್ಞಾನ ದಿನ ಆಚರಣೆಯ ಉದ್ದೇಶ. ಉಪನ್ಯಾಸಗಳು, ಚರ್ಚಾಸ್ಪರ್ಧೆಗಳು, ರಸಪ್ರಶ್ನೆ, ವಸ್ತುಪ್ರದರ್ಶನ - ಹೀಗೆ ಅನೇಕ ಚಟುವಟಿಕೆಗಳನ್ನು ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಸಂದರ್ಭದಲ್ಲಿ ದೇಶದ ವಿವಿಧೆಡೆ ಹಮ್ಮಿಕೊಳ್ಳಲಾಗುತ್ತದೆ. ಪ್ರತೀ ವರ್ಷ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಚಟುವಟಿಕೆಗಳನ್ನು ಒಂದು ನಿರ್ದಿಷ್ಟ ವಿಷಯದ ಸುತ್ತ ಆಯೋಜಿಸಲಾಗುತ್ತದೆ.

                                               

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಯನ್ನು ಪ್ರೋತ್ಸಾಹಿಸಲು ರಾಜ್ಯದಲ್ಲಿ ಇರುವ ನಾಲ್ಕು ಪ್ರಮುಖ ಸಂಸ್ಥೆಗಳಲ್ಲಿ ಒಂದು. ಮೂಲ ವಿಜ್ಞಾನದ ಬೆಳವಣಿಗೆಯಲ್ಲಿ ಹಾಗೂ ವಿಜ್ಞಾನ ಸಂವಹನದಲ್ಲಿ ರಾಜಾಸಕ್ತಿ ತೋರುವ ಸಂಸ್ಥೆಗಳಲ್ಲಿ ಒಂದು.

                                               

ಜ್ಯೋತಿಷ ಮತ್ತು ವಿಜ್ಞಾನ

ನಾಗರೀಕತೆ ಪ್ರಾರಂಭವಾದಾಗಿನಿಂದಲೂ ಭವಿಷ್ಯವನ್ನು ಇಣುಕಿನೋಡುವ ಕುತೂಹಲ ಮಾನವನಿಗೆ ಸಹಜವಾಗಿ ಬಂದಿದೆ. ನಾಳೆ ಎನ್ನುವುದು ಸದಾ ರಹಸ್ಯದ ಆಗರ. ಇಂದಿದ್ದವನು ನಾಳೆ ಇಲ್ಲ. ಬಡವ ಬಲ್ಲಿದನಾಗುವನು ; ಬಲ್ಲಿದ ದರಿದ್ರನಾಗುವನು. ಈ ವಿಚಿತ್ರವನ್ನು ತಿಳಿಯಲು ಮಾನವನ ಪ್ರಯತ್ನ ಅಗಾಧ. ಭೂತ ಪ್ರೇತ ಆರಾಧನೆ, ಯೋಗ, ಸಿದ್ಧಿ, ಹೀಗೆ ಹಲವು. ಕೊನೆಗೆ ಹೋರಾಶಾಸ್ತ್ರ ಬಂದಿತು. ವ್ಯಕ್ತಿ ಹುಟ್ಟಿದಾಗ ಆಕಾಶದಲ್ಲಿ ಗ್ರಹ ನಕ್ಷತ್ರಗಳು ಎಲ್ಲೆಲ್ಲಿ ಇದ್ದವೆಂದು ಪರಿಶೀಲಿಸಿ ಅವುಗಳ ಗುಣಾವಗುಣಗಳನ್ನು ಲೆಖ್ಖಹಾಕಿ, ಮನುಷ್ಯನ ಭೂತ, ಭವಿಷ್ಯತ್, ವರ್ತಮಾನಗಳನ್ನು ತಿಳಿಯುವ ಪ್ರಯತ್ನವೇ ಹೋರಾಶಾಸ್ತ್ರ. ಅಥವಾ ಫಲಜೋತಿಷ. ಗ್ರಹ ನಕ್ಷತ್ರಗಳ ಸ್ಥಾನ ಚಲನೆಗಳನ್ನು ತಿಳಿಸುವುದಷ್ಟೇ ಜ್ಯೋತಿಷ ಶಾಸ್ತ್ರದ ಕೆಲಸ. ಅವುಗಳ ಆಧಾರದ ಮೇಲೆ ವ್ಯಕ್ತಿಯ ಮೇಲಾಗುವ ಪರಿಣಾಮಗಳನ್ನು ತ ...

                                     

ⓘ ವಿಜ್ಞಾನ

  • ಮ ನವನ ದ ತ ಳ ಯಬಲ ಲ ವ ಶ ವದ ಬಗ ಗ ನ ಜ ಞ ನದ ಸಮ ಹವ ವ ಜ ಞ ನ ಒ ದ ಹಳ ಯ ಮತ ತ ನ ಕಟವ ಗ ಸ ಬ ಧ ತ ಅರ ಥದಲ ಲ ವ ಜ ಞ ನ ವ ತ ರ ಕ ಕವ ಗ ವ ವರ ಸಬಲ ಲ ಮತ ತ ವ ಶ ವ ಸ ರ ಹವ ಗ
  • ಗಣಕ ವ ಜ ಞ ನವ ಅಥವ ಗಣನ ವ ಜ ಞ ನ ಮ ಹ ತ ಹ ಗ ಗಣನ ಯ ಸ ದ ಧ ತ ಕ ಆಧ ರಗಳ, ಮತ ತ ಗಣಕಯ ತ ರ ವ ಯವಸ ಥ ಗಳಲ ಲ ಅವ ಗಳ ಕ ರ ಯ ನ ವಯ ಇ ಪ ಲಮ ಟ ಶನ ಹ ಗ ಬಳಸ ವ ಕ ಗ ಗ
  • ಭ ರತ ಯ ವ ಜ ಞ ನ ಸ ಸ ಥ ಯ Indian Institute of Science IISc ಭ ರತದ ಪ ರಮ ಖ ಸ ನ ತಕ ತ ತರ, ಸ ಶ ಧನ ಹ ಗ ಉಚ ಚ ಶ ಕ ಷಣ ಸ ಸ ಥ ಯ ಗ ಹ ಸರ ವ ಸ ಯ ಗ ದ ದ ಬ ಗಳ ರ ನಲ ಲ ದ
  • ರ ಷ ಟ ರ ಯ ವ ಜ ಞ ನ ದ ನವನ ನ ಗ ಆಚರ ಸಲ ಗ ತ ತದ ವ ಜ ಞ ನ ಹ ಗ ನಮ ಮ ಜ ವನದಲ ಲ ಅದರ ಮಹತ ವದ ಬಗ ಗ ಜನಸ ಮ ನ ಯರಲ ಲ ಅರ ವ ಮ ಡ ಸ ವ ದ ರ ಷ ಟ ರ ಯ ವ ಜ ಞ ನ ದ ನ ಆಚರಣ ಯ
  • ಕರ ನ ಟಕ ರ ಜ ಯ ವ ಜ ಞ ನ ಪರ ಷತ ತ ವ ಜ ಞ ನ ಮತ ತ ತ ತ ರಜ ಞ ನದ ಬ ಳವಣ ಗ ಯನ ನ ಪ ರ ತ ಸ ಹ ಸಲ ರ ಜ ಯದಲ ಲ ಇರ ವ ನ ಲ ಕ ಪ ರಮ ಖ ಸ ಸ ಥ ಗಳಲ ಲ ಒ ದ ಮ ಲ ವ ಜ ಞ ನದ ಬ ಳವಣ ಗ ಯಲ ಲ
  • ಕ ಪ ರ ಟ ನ ದ ಮ ಕ ತವ ಗ ವ ಚರ ಚ ಪ ಟ: ಜ ಯ ತ ಷ ಮತ ತ ವ ಜ ಞ ನ ಸ ಷ ಟ ಮತ ತ ಪ ರ ಣ ಸ ಷ ಟ ಮತ ತ ವ ಜ ಞ ನ ಬ ಹಜ ಜ ತಕ : ವರ ಹಮ ಹ ರ ಜ ಯ ತ ರ ಗನ ನಡ : ರಮ ಕ ತ c ಕ ಪ
  • ಕರ ಯಲ ಗ ತ ತದ ಅದರ ಸರಳ ವ ಯ ಖ ಯ ನವ ದರ ಆಕ ಶ ವಸ ತ ಗಳ ಅಧ ಯಯನಕ ಕ ಸ ಬ ಧ ಸ ದ ನ ಸರ ಗ ಕ ವ ಜ ಞ ನ ಖಗ ಳವ ಜ ಞ ನವ ನ ಸರ ಗ ಕ ವ ಜ ಞ ನವ ಗ ದ ದ ಇದ ಆಕ ಶ ವಸ ತ ಗಳ ನಕ ಷತ ರಗಳ
  • ಸ ರ ವಜನ ಕ ಆರ ಗ ಯ ಮತ ತ ಸಮ ಜಶ ಸ ತ ರ 19 ನ ಶತಮ ನದಲ ಲ ಸ ಥ ಪ ಸಲ ದ ಮ ಲ ಸಮ ಜದ ವ ಜ ಞ ನ ಎ ಬ ಪದವನ ನ ಸಮ ಜಶ ಸ ತ ರ ಕ ಷ ತ ರವನ ನ ನ ರ ದ ಷ ಟವ ಗ ಉಲ ಲ ಖ ಸಲ ಕ ಲವ ಮ ಮ
  • ಶಬ ದಗಳನ ನ ಸ ಕ ತಗಳ ದ, ಸ ಚನ ಗಳ ದ ಗ ರ ತ ಸಬಹ ದ ಇ ತಹ ಕ ರ ಯ ಯನ ನ ಭ ಷ ವ ಜ ಞ ನ ಸ ಶ ಧನ ಯಲ ಲ ಕ ಗ ಡ ಪ ರಕ ರ ಯ ಎನ ನಬಹ ದ ಭ ಷ ವ ಜ ಞ ನದ ಚ ನ ಹ ಗಳ ಮತ ತ
  • ನ ಯಮಗಳನ ನ ಒಳಗ ಡ ದ ಇದರ ಇತ ಹ ಸವ ಕಟ ಟಡ ವ ನ ಯ ಸಗಳ ವ ಜ ಞ ನ ಭ ತ ಕ ವಸ ತ ಭ ತ ವ ಜ ಞ ನ ಭ ಗ ಳಶ ಸ ತ ರ, ಭ ವ ಜ ಞ ನ ಮಣ ಣ ಗಳ ಜಲವ ಜ ಞ ನ, ಪರ ಸರ, ಯ ತ ರ ಪಕರಣ ಮತ ತ ಇತರ
ಆಸ್ತ್ರೇಲೋಪಿಥಿಕಸ್
                                               

ಆಸ್ತ್ರೇಲೋಪಿಥಿಕಸ್

ಜೀವ ಜೀವನ -ಡಾ.ಶಿವರಾಮಕಾರಂತ ವಿವಿಧ ಬಿಡಿ ಲೇಖನಗಳು ವಿಕಿಪೀಡಿಯಾ ಇಂಗ್ಲಿಷ್ ತಾಣಗಳು ಮಾನವನ ವಿಕಾಸ ನಕ್ಷೆ ನೋಡಿ ಆರ್ಡಿಪಿಥೆಕಸ್ | ವಿಜ್ಞಾನ ಮತ್ತು ಮಾನವನ ಪೂರ್ವ ಇತಿಹಾಸ

                                               

ಆ‍ಯ್ಂಗ್ ಸ್ಟ್ರಾಮ್

ಆ‍ಯ್ಂಗ್ ಸ್ಟ್ರಾಮ್ ಎಂದರೆ ಬೆಳಕಿನ ಅಲೆಯ ಉದ್ದವನ್ನು ಅಳೆಯಲು ಬಳಸುವ ಮಾನ. ಇದು ೦.೧ ನ್ಯಾನೋ ಮೀಟರ್ ಅಥವಾ ೧×−೧೦ ಮೀಟರ್. ಬೆಳಕಿನ ಬಗ್ಗೆ ವಿಶೇಷ ಅಧ್ಯಯನವನ್ನು ಮಾಡಿದ ಸ್ವೀಡನ್‌ನ ಆಂಡರ್ಸ್ ಜೋನಾಸ್ ಆ‍ಯ್ಂಗ್‌ಸ್ಟ್ರಾಮ್ ರವರ ಗೌರವಾರ್ಥ ಈ ಹೆಸರಿನಿಂದ ಕರೆಯುತ್ತಾರೆ.

                                               

ಉದ್ದದ ಅಳತೆಗಳು

ವಿವಿಧ ಪರಿಮಾಣದ ದರ್ಜೆಗಳ ಹೋಲಿಕೆಯಲ್ಲಿ ನೆರವಾಗಲು, ಕೆಳಗಿನ ಕೋಷ್ಟಕವು ೧.೬×೧೦ −೩೫ ಮೀ ಮತ್ತು ೧.೩×೧೦ ೨೬ ಮೀ.ಗಳ ನಡುವೆ ಹಲವು ಉದ್ದಳತೆಗಳನ್ನು ವಿವರಿಸುತ್ತದೆ. Secret Worlds: The Universe Within, a Java animation which presents the notion of scale from the galaxy 10 millions light years, 10 23 m to the quark 100 attometers, 10 −16 m; Molecular Expressions™, State University of Florida

ಎಲೆಕ್ಟ್ರಿಕ್ ಫ್ಯೂಸ್
                                               

ಎಲೆಕ್ಟ್ರಿಕ್ ಫ್ಯೂಸ್

ವಿದ್ಯುತ್ ಹರಿಯುತ್ತಿರುವ ಎರಡು ತಂತಿಗಳು ಒಂದಕ್ಕೊಂದು ತಾಗಿದಾಗ, ವಿದ್ಯುಚ್ಛಕ್ತಿಯ ತಂತಿಳಲ್ಲಿ ವಿದ್ಯುತ್ ರಭಸವಾಗಿ ಹರಿಯುತ್ತದೆ. ಆಗ ಆ ತಂತಿಗಳು ಅತಿಯಾಗಿ ಕಾದು ಹೋಗಬಹುದು ಅಥವಾ ಬೆಂಕಿ ಹತ್ತಿಕೊಳ್ಳಲೂ ಕಾರಣವಾಗಬಹುದು. ಇಂತಹವುಗಳನ್ನು ತಡೆಯಲು ನೆರವಾಗುವ ಸಾಧನವೇ ಎಲೆಕ್ಟ್ರಿಕ್ ಫ಼್ಯೂಸ್.

                                               

ಜ್ಯಾಮಿತೀಯ ದ್ಯುತಿಶಾಸ್ರ್ತ

ಬೆಳಕು ಕೆಲವೊಮ್ಮೆ ಕಣದಂತೆಯೂ ಇನ್ನೂ ಕೆಲವೊಮ್ಮೆ ಅಲೆಯಂತೆಯೂ ವರ್ತಿಸುತ್ತದೆ. ಸರಳರೇಖಾ ಚಲನೆ, ಪ್ರತಿಫಲನ, ವಕ್ರೀಭವನ ಮುಂತಾದ ಪ್ರಕ್ರಿಯೆಗಳಲ್ಲಿ ಬೆಳಕು ಕಣದಂತೆ ವರ್ತಿಸುತ್ತದೆ. ಆದ್ದರಿಂದ ಈ ಪ್ರಕ್ರಿಯೆಗಳನ್ನು ಜ್ಯಾಮಿತೀಯ ದ್ಯುತಿಶಾಸ್ತ್ರದಲ್ಲಿ ಅಭ್ಯಸಿಸಲಾಗುತ್ತದೆ. ಜ್ಯಾಮಿತೀಯ ದ್ಯುತಿಶಾಸ್ತ್ರದಲ್ಲಿ ಬೆಳಕನ್ನು ರೇಖೆಗಳ ಸಹಾಯದಿಂದ ಗುರುತಿಸಿ, ಜ್ಯಾಮಿತೀಯ ನಿಯಮಗಳನ್ನು ಅನ್ವಯಿಸಿ ಅಭ್ಯಸಿಸಲಾಗುತ್ತದೆ.

                                               

ದ್ಯುತಿ ಪಟುತ್ವ

ಕೆಲವೊಂದು ಸ್ಪಟಿಕ, ದ್ರವ ಅಥವಾ ದ್ರಾವಣದಂಥ ಪಾರಕ ಪದಾತರ್ಥಗಳ ಮೂಲಕ ಧ್ರುವೀಕೃತ ಬೆಳಕನ್ನು ಹಾಯಿಸಿದರೆ ನಿರ್ಗಮನ ಬೆಳಕಿನ ಧ್ರುವೀಕರಣ ಸಮತಲವು ಎಡಕ್ಕೆ ಅಥವಾ ಬಲಕ್ಕೆ ತಿರುಗುತ್ತದೆ. ಈ ವಿದ್ಯಮಾನಕ್ಕೆ ದ್ಯುತಿ ಪಟುತ್ವ ಎಂದು ಹೆಸರು. ಈ ಗುಣಗಳನ್ನು ಹೊಂದಿದ ವಸ್ತುಗಳನ್ನು ದ್ಯುತಿ ಪಟುತ್ವ ವಸ್ತುಗಳೆಂದು ಕರಯುತ್ತಾರೆ. ಉದಾಹರಣೆ: ಸಕ್ಕರೆ ದ್ರಾವಣ, ಸೋಡಿಯಂ ಕ್ಲೋರೈಡ್, ಟರ್ಪಂಟೈನ್

ಪರಮಾಣು ಗಡಿಯಾರ
                                               

ಪರಮಾಣು ಗಡಿಯಾರ

ಪರಮಾಣು ಗಡಿಯಾರ ಎಂದರೆ ಅಣು ಅಥವಾ ಪರಮಾಣು ಹೊರಸೂಸುವ ಇಲ್ಲವೇ ಹೀರಲ್ಪಡುವ ವಿದ್ಯುತ್ಕಾಂತೀಯ ಅಲೆಗಳ ಆವೃತಿಯನ್ನು ಅಳೆಯುವ ಒಂದು ಸಾಧನ. ಇಂತಹ ಪರಮಾಣು ಗಡಿಯಾರಗಳಲ್ಲಿ ಈ ರೀತಿಯ ಆವೃತಿಗಳು ಅತ್ಯಂತ ನಿಖರವಾಗಿರುತ್ತದೆ.ಈ ರೀತಿಯ ಪರಮಾಣು ಗಡಿಯಾರಗಳ ನಿಖರತೆಯ ಪ್ರಮಾಣ ಎಷ್ಟಿರುತ್ತವೆ ಎಂದರೆ ಕೆಲವು ಗಡಿಯಾರಗಳು ಸುಮಾರು ಎಂಟು ಲಕ್ಷ ವರ್ಷಗಳಲ್ಲಿ ಕೇವಲ ಒಂದು ಸೆಕೆಂಡ್‌ಗಳಷ್ಟು ಹೆಚ್ಚು ಕಡಿಮೆಯಾಗಬಹುದು.ಇಂತಹ ಗಡಿಯಾರಗಳಲ್ಲಿ ಸೀಸಿಯಮ್,ಜಲಜನಕದ ಪರಮಾಣುಗಳನ್ನು ಅಥವಾ ಅಮೋನಿಯದ ಅಣುಗಳನ್ನು ಉಪಯೋಗಿಸುತ್ತಾರೆ.

                                               

ಫೆರಲ್ ನ ನಿಯಮ

ಒತ್ತಡದ ಪ್ರವಣತೆ ಕಡಿದಾಗಿದ್ದರೆ ಮಾರುತದ ವೇಗ ಹೆಚ್ಚು. ಭೂಮಿಯ ದ್ಯೆನಿಕ ಚಲನೆಯ ಪರಿಣಾಮದಿಂದ ಕೊರಿಯಾಲಿಸ್ ಬಲ ಉಂಟಾಗುತ್ತದೆ. ಈ ಬಲವು ಮಾರುತಗಳ ದಿಕ್ಕುನ್ನು ಬದಲಾಯಿಸುತ್ತದೆ. ಮಾರುತಗಳು ಉತ್ತಾರಾರ್ಧಗೋಳದಲ್ಲಿ ತಮ್ಮ ದಿಕ್ಕುನ್ನು ಬಲಗಡೆಗೂ ಹಾಗೂ ದಕ್ಷಿಣಾರ್ಧ ಗೋಳದಲ್ಲಿ ತಮ್ಮ ದಿಕ್ಕುನ್ನು ಎಡಗಡೆಗೂ ಬದಲಿಸಿಕೊಂಡು ಬೀಸುತ್ತವೆ. ಇದನ್ನು ಫೆರಲ್ ನಿಯಮ ಎನ್ನುವರು.

ಫ್ಯಾರಡೇ ನಿಯಮಗಳು
                                               

ಫ್ಯಾರಡೇ ನಿಯಮಗಳು

ಮೈಕಲ್ ಫ್ಯಾರಡೇಯ ನಿಯಮವು ವಿದ್ಯುತ್ಪ್ರೇರಕ ಶಕ್ತಿಯ ಮೂಲ ನಿಯಮ. ಇದು ವಿದ್ಯುತ್ ಸರ್ಕ್ಯೂಟ್ನಲ್ಲಿ ವಿದ್ಯುತ್ಪ್ರೇರಕ ಶಕ್ತಿಯನ್ನು ಉತ್ಪಾದಿಸಲು ಕಾಂತಕ್ಷೇತ್ರವು ಹೇಗೆ ನೆರವಾಗುತ್ತದೆ ಎಂದು ತಿಳಿಸುತ್ತದೆ.

                                               

ಬರ್ನಾರ್ಡ್ ಕುರ್ಟೋಯಿಸ್

ಬರ್ನಾರ್ಡ್ ಕುರ್ಟೋಯಿಸ್ ಫ್ರಾನ್ಸ್‌ನ ರಸಾಯನಶಾಸ್ತ್ರಜ್ಞ.ಫ್ರಾನ್ಸಿನ ಡಿಜೋನ್ ಎಂಬಲ್ಲಿ ಜನಿಸಿದ ಇವರು ೧೮೧೧ ರಲ್ಲಿ ಅಯೊಡಿನ್ ಮೂಲಧಾತುವನ್ನು ಕಂಡುಹಿಡಿದರು.ಇವರು ತನ್ನ ಸಹೋದ್ಯೋಗಿಯೊಂದಿಗೆ ಮೊರ್ಫಿನ್ ಎಂಬ ಅಲ್ಕಲಾಯ್ಡ್‌ನ್ನು ಪ್ರಥಮ ಬಾರಿಗೆ ಒಪಿಯಮ್‌ನಿಂದ ಬೇರ್ಪಡಿಸಿದರು.

                                               

ಭಾರತದ ವಿಜ್ಞಾನಿಗಳು

ಸುಬ್ರಮಣ್ಯಮ್ ಚಂದ್ರಶೇಖರ್ ನೋಬೆಲ್ ಪ್ರಶಸ್ತಿ ವಿಜೇತರು ವಿಕ್ರಮ್ ಸಾರಾಭಾಯಿ ಡಾ. ರಾಜಾರಾಮಣ್ಣ ಜೆ. ಬಿ. ಎಸ್. ಹಾಲ್ಡೇನ್ ಹುಟ್ಟಿನಿಂದ ಅಂಗ್ಲೇಯರಾದರೂ ನಂತರ ಭಾರತದಲ್ಲಿ ನೆಲಸಿ ಭಾರತದ ಪೌರರಾದವರು ಮೇಘನಾದ ಸಾಹ ಡಾ. ಜಗದೀಶ್ಚಂದ್ರ ಬೋಸ್ ಸರ್ ಜೆ. ಸಿ. ಬೋಸ್ ಸತ್ಯೇಂದ್ರನಾಥ ಬೋಸ್ ಹರಗೋಬಿಂದ ಖುರಾನ ನೋಬೆಲ್ ಪ್ರಶಸ್ತಿ ವಿಜೇತರು ಯು. ಆರ್. ರಾವ್ ಹೋಮಿ ಜಹಂಗೀರ್ ಭಾಬ ಡಾ. ಸಿ. ವಿ. ರಾಮನ್ ಸರ್ ಸಿ.ವಿ. ರಾಮನ್ ನೋಬೆಲ್ ಪ್ರಶಸ್ತಿ ವಿಜೇತರು ಶ್ರೀನಿವಾಸ ರಾಮಾನುಜನ್

                                               

ಸೃಷ್ಟಿ ಮತ್ತು ಪುರಾಣ

ಸೃಷ್ಟಿ ಮತ್ತು ಮಹಾಭಾರತ ಸೃಷ್ಟಿ ಮತ್ತು ವೇದ ಪುರುಷ ಸೂಕ್ತ ಋಗ್ವೇದ ಯಜುರ್ವೇದ ಸೃಷ್ಟಿ ಮತ್ತು ಸಾಂಖ್ಯ ದರ್ಶನ ಸೃಷ್ಟಿ ಮತ್ತು ಉಪನಿಷತ್ ಸೃಷ್ಟಿ ಮತ್ತು ವಿಜ್ಞಾನ ಮಹಾ ಸ್ಪೋಟ ಸೃಷ್ಟಿ ಮತ್ತು ವೇದಾಂತ -- ಅದ್ವೈತ ಸೃಷ್ಟಿ ಮತ್ತು ಯೋಗ ದರ್ಶನ ಸೃಷ್ಟಿ ಸಾಂಖ್ಯ ಮತ್ತು ಯೋಗ ಮಹಾಭಾರತ ದಲ್ಲಿ ಸೃಷ್ಟಿ ಸೆಮೆಟಿಕ್ ಪುರಾಣ ಸೃಷ್ಟಿ ಮತ್ತು ಕುರಾನ್ ಸೃಷ್ಟಿ ಮತ್ತು ಬೈಬಲ್